Monday, September 29, 2025
HomeStartups and Businessಪ್ರಮೋಟ್‌ ಮಾಡೋ Influencersಗೂ ಭಾರೀ ಶಿಕ್ಷೆ! | Online Gaming Bill | Dream XI...

ಪ್ರಮೋಟ್‌ ಮಾಡೋ Influencersಗೂ ಭಾರೀ ಶಿಕ್ಷೆ! | Online Gaming Bill | Dream XI Rummy

ಕಡಿಮೆ ಸಿಬಿಲ್ ಸ್ಕೋರ್ ನಿಂದ ಸಾಲ ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ರಿಜೆಕ್ಟ್ ಆಗ್ತಾ ಇದೆಯಾ? ಇನ್ಮುಂದೆ ಆಗಲ್ಲ. SB ಕ್ರೆಡಿಟ್ ಕಾರ್ಡ್ ಬಳಸಿ ಈಸಿಯಾಗಿ ಕ್ರೆಡಿಟ್ ಸ್ಕೋರ್ ಅನ್ನ 750 ಗಿಂತ ಜಾಸ್ತಿ ಮಾಡ್ಕೋಬಹುದು. ಇದೊಂದು ಎಫ್ಡಿ ಆಧಾರಿತ ಕಾರ್ಡ್ ಯುಪಿಐ ಬಳಸಿ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಅನ್ನ ಖರ್ಚು ಮಾಡಬಹುದು. ಎಫ್ಡಿ ಗೆ ಆರ್ಬಿಐ ಗ್ಯಾರಂಟಿಯೊಂದಿಗೆ 7% ಇಂಟರೆಸ್ಟ್ ಕೂಡ ಸಿಗುತ್ತೆ. 30 ದಿನದಲ್ಲೇ ಕ್ರೆಡಿಟ್ ಸ್ಕೋರ್ ನಲ್ಲಿ ಇಂಪ್ರೂವ್ಮೆಂಟ್ ಕೂಡ ನೋಡಬಹುದು. ಡಿಸ್ಕ್ರಿಪ್ಷನ್ ಹಾಗೂ ಪಿನ್ ಕಾಮೆಂಟ್ ನಲ್ಲಿರೋ ಲಿಂಕ್ ಮೂಲಕ ೆಡ್ ಆಪ್ ಡೌನ್ಲೋಡ್ ಮಾಡಿ. ರಮ್ಮಿ ಡ್ರೀಮ್ 11ಲ ಪೋಕರ್ ಬ್ಯಾನ್ ಆನ್ಲೈನ್ ಗೇಮ್ಸ್ ಮೇಲೆ ಕೇಂದ್ರ ಪ್ರಹಾರ ಆಡಿದ್ರೆ ಬೀಳುತ್ತೆ ಕೋಟಿ ಕೋಟಿ ದಂಡ ಏನಿದು ಹೊಸ ಗೇಮಿಂಗ್ ಬಿಲ್ ಸ್ನೇಹಿತರೆ ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಆನ್ಲೈನ್ ಗೇಮ್ಗಳನ್ನ ಬ್ಯಾನ್ ಮಾಡಿದೆ ಈ ಸಂಬಂಧ ಲೋಕಸಭೆಯಲ್ಲಿ ಹೊಸ ಮಸೂದೆ ಪಾಸ್ ಮಾಡಿದೆ ಡ್ರೀಮ್ 11ಲ ರಮ್ಮಿ ಪೋಕರ್ ಬಾಜಿ ಸೇರಿದ ಹಾಗೆ ಎಲ್ಲಾ ರೀತಿಯ ಆನ್ಲೈನ್ ದುಡ್ಡು ಹಾಕಿ ಆಡೋ ಆಟಗಳಿಗೆ ಹೋಲ್ಸೇಲ್ ಆಗಿ ಬ್ರೇಕ್ ಹಾಕೋಕೆ ಹೊರಟಿದೆ ಅಲ್ದೆ ಆಡಿದ್ರೆ ಲಕ್ಷ ಲಕ್ಷ ಲಕ್ಷ ರೂಪಾಯಿ ದಂಡ ಹಾಕ್ತೀವಿ ಅಂತ ಕೂಡ ವಾರ್ನಿಂಗ್ ಕೊಟ್ಟಿದೆ ಹಾಗೆ ಈ ಆಟಗಳನ್ನ ಪ್ರಮೋಟ್ ಮಾಡೋ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ ಮತ್ತು ಸೆಲೆಬ್ರಿಟಿಗಳಿಗೆ ಕೂಡ ಭಾರಿ ಜೈಲು ಶಿಕ್ಷೆ ಕೊಡ್ತೀವಿ ಅಂತ ಹೇಳಿ ಎಚ್ಚರಿಕೆ ಕೊಟ್ಟಿದೆ ಸರ್ಕಾರದ ಆದಾಯಕ್ಕೆ 20ಸಾವ ಕೋಟಿ ರೂಪಾಯಿ ಪೆಟ್ಟು ಬೀಳುತ್ತಾದರೂ ಕೂಡ ದೇಶದ ಭದ್ರತೆ ದೃಷ್ಟಿಯಿಂದ ಈ ಕ್ರಮ ತಗೊಂಡಿದ್ದೀವಿ ಅಂತ ಹೇಳಿದೆ ಹಾಗಿದ್ರೆ ಹೊಸ ಗೇಮಿಂಗ್ ಬ್ಯಾನ್ ಬಿಲ್ನಲ್ಲಿ ಏನೇನಿದೆ ಯಾವ ಯಾವ ಗೇಮ್ಸ್ ಬ್ಯಾನ್ ಆಗ್ತಿದ್ದಾವೆ ಒಂದುವೇಳೆ ಆಡಿದ್ರೆ ಏನೇನು ಶಿಕ್ಷೆ ಇರುತ್ತೆ ಸರ್ಕಾರ ಇಂತಹ ಕ್ರಮ ಯಾಕೆ ಕೈಗೊಳ್ಳುತಾ ಇದೆ ಎಲ್ಲವನ್ನು ಹೇಳ್ತಾ ಹೋಗ್ತೀವಿ ಕಡೆ ತನಕ ಮಿಸ್ ಮಾಡದೆ ನೋಡಿ ಆನ್ಲೈನ್ ಆಟ ಬಂದ್ ಸ್ನೇಹಿತರೆ ಆನ್ಲೈನ್ ಗೇಮ್ಗಳ ಮೇಲೆ ಕೇಂದ್ರ ಇಂತ ಒಂದು ಗದಾ ಪ್ರಹಾರ ಮಾಡಿದೆ ಈ ಸಂಬಂಧ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಆಗಸ್ಟ್ 20 ಬುಧವಾರ ಹೊಸ ಮಸೂದೆಯನ್ನ ಮಂಡನೆ ಮಾಡಿದ್ದಾರೆ ಪ್ರಮೋಷನ್ ಅಂಡ್ ರೆಗುಲೇಷನ್ ಆಫ್ ಆನ್ಲೈನ್ ಗೇಮಿಂಗ್ ಬಿಲ್ 2025 ಅನ್ನೋ ಬಿಲ್ ಮೂಲಕ ಆನ್ಲೈನ್ ಆಟಕ್ಕೆ ಕಂಪ್ಲೀಟ್ ಬ್ರೇಕ್ ಹಾಕಲಾಗಿದೆ ಈ ಬಿಲ್ ಪ್ರಕಾರ ಹಣಕಾಸಿನ ಲಾಭದ ನಿರೀಕ್ಷೆಯಿಂದ ಫೀಸ್ ತೆಗೆದುಕೊಳ್ಳುವ ಇನ್ವೆಸ್ಟ್ ಮಾಡಿಸಿಕೊಳ್ಳುವ ಅಥವಾ ಠೇವಣಿ ಇಟ್ಟುಕೊಳ್ಳುವ ಯಾವುದೇ ಆನ್ಲೈನ್ ಆಟವನ್ನ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಅಂತ ಹೇಳಿದೆ ಅಂದ್ರೆ ಡ್ರೀಮ್ 11 ಎಂಪಿಎಲ್ ರಮ್ಮಿ ಪೋಕರ್ ಬಾಜಿ ಹೀಗೆ ಎಲ್ಲ ರೀತಿಯ ಆನ್ಲೈನ್ ಗೇಮ್ಸ್ ಇದರಡಗಡೆ ಬರ್ತವೆ ಈಗ ಬರಬಾರದು ಅಂದ್ರೆ ಅವರು ಬೇರೆ ಸ್ವರೂಪದಲ್ಲಿ ಏನಾದ್ರೂ ಕೂಡ ಕಂಟಿನ್ಯೂ ಆಗ್ಬೇಕು ಇವಾಗ ಇರೋ ತರದಲ್ಲಿ ದುಡ್ಡು ಹಾಕ ಆಟದಲ್ಲಿ ಕಂಟಿನ್ಯೂ ಮಾಡೋಕ್ಕೆ ಚಾನ್ಸೇ ಇಲ್ಲ ಇಷ್ಟು ದಿನ ಡ್ರೀಮ್ 11 ಅಂತ ಕ್ರಿಕೆಟ್ ಆಟವನ್ನ ಫ್ಯಾಂಟಸಿ ಗೇಮ್ಸ್ ಹೆಸರಲ್ಲಿ ನಡೆಸಲಾಗ್ತಾ ಇದೆ.

ಈಗ ಫ್ಯಾಂಟಸಿ ಎಲ್ಲ ಬಂದಾಗ್ತಾ ಇದೆ ಈ ಆಟದ ಪರ ವಾದ ಮಾಡುರು ಬೆಟ್ಟಿಂಗ್ ಗೇಮ್ ಆಫ್ ಲಕ್ ಅಂದ್ರೆ ಅದೃಷ್ಟದ ಆಟ ಆದರೆ ಫ್ಯಾಂಟಸಿ ಗೇಮ್ ಹಾಗಲ್ಲ ಇದು ಗೇಮ್ ಆಫ್ ಸ್ಕಿಲ್ ಅಂದ್ರೆ ಕೌಶಲ್ಯದ ಆಟ ಅಂತ ಹೇಳಿ ರೈಲ್ ಬಿಡ್ತಾ ಇದ್ರು ಆದರೆ ಕೇಂದ್ರ ಸರ್ಕಾರ ಅದೆಲ್ಲ ನಮಗೆ ಗೊತ್ತಿಲ್ಲ ದುಡ್ಡು ಬಳಸಿ ಆಡುವಂತ ಎಲ್ಲಾ ಆನ್ಲೈನ್ ಆಟವು ಬ್ಯಾನ್ ಅಂತ ಒಂದೇ ಏಟಿಗೆ ಸುತ್ತಿಗೆ ತಗೊಂಡು ತಲೆ ಮೇಲೆ ಹಾಕಿದ್ದಾರೆ ಈ ಇಂಡಸ್ಟ್ರಿ ಮೇಲೆ ಸ್ಪೆಸಿಫಿಕ್ ಆಗಿ ಹೇಳಬೇಕು ಅಂದ್ರೆ ಕೇಂದ್ರ ಸರ್ಕಾರ ಆನ್ಲೈನ್ ಗೇಮ್ಸ್ ನ ನಾಲ್ಕು ಕೆಟಗರಿಯಾಗಿ ಡಿವೈಡ್ ಮಾಡಿದೆ ಈ ಸ್ಪೋರ್ಟ್ಸ್ ಈ ಸೋಷಿಯಲ್ ಗೇಮ್ಸ್ ಈ ಎಜುಕೇಷನಲ್ ಗೇಮ್ಸ್ ಮತ್ತು ಆನ್ಲೈನ್ ಮನಿ ಗೇಮ್ಸ್ ಇಲ್ಲಿ ಈ ಸ್ಪೋರ್ಟ್ಸ್ ಅಂದ್ರೆ ಫಿಫಾ ಆದಂತ ಆಟಗಳು ಸೋಷಿಯಲ್ ಗೇಮ್ಸ್ ಅಂದ್ರೆ ಲೂಡೋ ಕ್ಯಾಂಡಿ ಕ್ರಶ್ ಇನ್ನು ಎಜುಕೇಶನಲ್ ಅಂದ್ರೆ ಡುಯೋ ಲಿಂಗೋದಂತಹ ಕಲಿಕೆಯ ಆಟಗಳು ಇಲ್ಲಿ ಮೊದಲ ಮೂರು ಕೆಟಗರಿ ಗೇಮ್ಸ್ಗೆ ನಿರ್ಬಂಧ ಇಲ್ಲ ಆದರೆ ದುಡ್ಡು ಬಳಸಿ ಆಡುವ ಮನಿ ಗೇಮ್ಸ್ ಇದಾವಲ್ಲ ಅವುಗಳನ್ನ ಕೇಂದ್ರ ಬೆಂಡೆತ್ತಿತ್ತುಬಿಟ್ಟಿದೆ ಹೀಗಾಗಿ ಇನ್ಮೇಲೆ ರಿಯಲ್ ಮನಿ ಯೂಸ್ ಆಗುವ ಯಾವುದೇ ಆನ್ಲೈನ್ ಗೇಮ್ನ ಆಡದಂತ ಆಗಿದೆ ಒಂದು ಕೋಟಿ ದಂಡ ಮೂರು ವರ್ಷ ಜೈಲು ಇನ್ಫ್ಲುಯೆನ್ಸ್ ಮಾಡಿದ್ರುನು ಕಾದಿದೆ ಗೇಮ್ ಗುನ್ನ ಇಂತ ಯಾವುದೇ ಗೇಮ್ ಸರ್ವಿಸ್ ಪ್ರೊವೈಡರ್ಸ್ ಅಂದ್ರೆ ಯಾವ ಕಂಪನಿ ಅಥವಾ ವ್ಯಕ್ತಿ ಗೇಮ್ಸ್ ಆಡಿಸ್ತಾರಲ್ಲ ಅವರಿಗೆ ಮೂರು ವರ್ಷಗಳವರೆಗೆ ಜೈಲ್ ಶಿಕ್ಷೆ ಅಥವಾ ಒಂದು ಕೋಟಿ ರೂಪಾಯಿವರೆಗೂ ದಂಡ ಕಟ್ಟಬೇಕಾಗುತ್ತೆ ಅಂತ ಹೇಳಿದೆ ಮತ್ತೆ ಇದೇ ಕೆಲಸ ಮಾಡಿಸಿ ಸಿಕ್ಕಾಕೊಂಡ್ರೆ ಜೈಲ್ ಶಿಕ್ಷೆ ಮೂರರಿಂದ ಐದು ವರ್ಷ ಏರಿಕೆ ಆಗುತ್ತೆ ಹಾಗೆ ಎರಡು ಕೋಟಿ ರೂಪಾಯಿವರೆಗೂ ದಂಡ ಕಟ್ಟಬೇಕಾಗುತ್ತೆ ಅಂತ ಹೇಳಿದೆ ಗೇಮ್ ಕಂಪನಿಯ ಸಿಇಓ ಡೈರೆಕ್ಟರ್ ಎಲ್ಲರನ್ನು ಒಳಗೆ ಹಾಕ್ತೀವಿ ಅಂತ ಅಂತ ಬೆದರಿಸಿದೆ. ಜೊತೆಗೆ ಕೇವಲ ಗೇಮ್ ಆಡಿಸೋರು ಅಷ್ಟೇ ಅಲ್ಲ ಇಂತ ಗೇಮ್ಗಳಿಗೆ ಪ್ರೋತ್ಸಾಹ ಮಾಡೋರು ಪ್ರಮೋಟ್ ಮಾಡೋರಿಗೂ ಕೂಡ ಕೇಂದ್ರ ಬಿಸಿ ಮುಟ್ಟಿಸಿದೆ. ಆನ್ಲೈನ್ ಮನಿ ಗೇಮ್ ಗಳಿಗೆ ಫಂಡಿಂಗ್ ಮಾಡೋರು ಮತ್ತು ಪ್ರಮೋಟ್ ಮಾಡೋರು ಅದರಲ್ಲೂ ಕೂಡ ವಿಶೇಷವಾಗಿ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ ಮತ್ತು ಸೆಲೆಬ್ರಿಟಿಗಳಿಗೂ ಕೂಡ ಭಾರಿ ಶಿಕ್ಷೆ ಕಾದಿದೆ ಇಂತವರು ಎರಡು ವರ್ಷಗಳವರೆಗೆ ಜೈಲಿ ಶಿಕ್ಷೆ ಅಥವಾ 50 ಲಕ್ಷ ರೂಪಾಯವರೆಗೆ ದಂಡ ಕಟ್ಟಬೇಕಾಗುತ್ತೆ.

ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ದುಡ್ಡಿಗೆ ಬರಗಾಲ ಬಂದವರ ತರ ಈ ತರದನ್ನೆಲ್ಲ ಪ್ರೊಮೋಟ್ ಮಾಡ್ತಿದ್ದಾರೆ ಇದಂತಲ್ಲ ಈ ತರ ಸುಮಾರು ಅನಾಚಾರಗಳನ್ನ ಪ್ರಮೋಟ್ ಮಾಡ್ತಿದ್ದಾರೆ ಸೋ ಅವರಿಗೂ ಕೂಡ ಈ ಕಾನೂನನಲ್ಲಿ ಎಚ್ಚರಿಕೆಯನ್ನ ಕೊಡಲಾಗಿದೆ ಇದಲ್ಲದೆ ಗೇಮ್ ಆಡುವಾಗ ಹಣ ವರ್ಗಾವಣೆ ಆಗಬೇಕಲ್ಲ ಇದಕ್ಕೆ ನೆರವಾಗು ಹಣಕಾಸಿನ ಮಧ್ಯವರ್ತಿಗಳು ಉದಾಹರಣೆಗೆ ಬ್ಯಾಂಕ್ ಮತ್ತು ಫೋನ್ಪೇಗೂಗಲ್ಪೇ ನಂತಹ ಪೇ ಪೇಮೆಂಟ್ ಪ್ಲಾಟ್ಫಾರ್ಮ್ಸ್ ಇವರಿಗೂ ದಂಡ ಮತ್ತು ಶಿಕ್ಷೆ ಇದೆ ಮೂರು ವರ್ಷಗಳವರೆಗೆ ಜೈಲ್ ಶಿಕ್ಷೆ ಅಥವಾ ಒಂದು ಕೋಟಿ ರೂಪಾಯವರೆಗೂ ದಂಡ ಹಾಗೋಕೆ ಅವಕಾಶ ಇದೆ ಮನಿ ಗೇಮ್ ಕಡಿವಾಣಕ್ಕೆ ಪ್ರತ್ಯೇಕ ಸಂಸ್ಥೆ ಎಸ್ ಸ್ನೇಹಿತರೆ ಈ ಆನ್ಲೈನ್ ಗೇಮ್ಗಳನ್ನ ಕಂಟ್ರೋಲ್ ಮಾಡೋಕೆ ಕೇಂದ್ರ ಸರ್ಕಾರ ಒಂದು ಪ್ರತ್ಯೇಕ ಸಂಸ್ಥೆಯನ್ನೇ ರಚಿಸ್ತೀವಿ ಅಂತ ಹೇಳಿದೆ ನ್ಯಾಷನಲ್ ಈ ಸ್ಪೋರ್ಟ್ಸ್ ಅಥವಾ ಆನ್ಲೈನ್ ಗೇಮಿಂಗ್ ಅಥಾರಿಟಿ ಅನ್ನೋ ರೆಗಯುಲೇಟರಿ ಬಾಡಿಯನ್ನ ಸ್ಥಾಪಿಸ್ತೀವಿ ಅಂತ ಹೇಳಿದೆ ಈ ಸಂಸ್ಥೆ ಆನ್ಲೈನ್ ಗೇಮ್ಗಳ ರಿಜಿಸ್ಟ್ರೇಷನ್ ಲೈಸೆನ್ಸ್ ಕೊಡೋದು ಯಾವುದು ಈ ಸ್ಪೋರ್ಟ್ಸ್ ಯಾವುದು ಸೋಷಿಯಲ್ ಗೇಮ್ ಯಾವುದು ಮನಿ ಗೇಮ್ ಅಂತ ಕ್ಲಾಸಿಫೈ ಮಾಡುತ್ತೆ. ಹಾಗೆ ಮನಿ ಗೇಮ್ಸ್ ಮತ್ತು ಬೆಟ್ಟಿಂಗ್ ಬಗ್ಗೆ ತನಿಕೆ ನಡೆಸು ಕೆಲಸವನ್ನ ಕೂಡ ಮಾಡುತ್ತೆ. ಇಂತಹ ಕಂಪನಿಗಳ ವೆಬ್ಸೈಟ್ ಮತ್ತು ಆಪ್ ನ ಬ್ಲಾಕ್ ಮಾಡೋ ಪವರ್ಸ್ ನ ಕೂಡ ಈ ಸಂಸ್ಥೆಗೆ ಕೊಡಲಾಗುತ್ತೆ. ಬೇಕಿದ್ರೆ ಈ ಕಂಪನಿಗಳ ಮೇಲೆ ರೇಡ್ ಮಾಡಿ ಅವರ ಆಸ್ತಿಯನ್ನು ಸೀಸ್ ಮಾಡಬಹುದು. ಹೀಗಾಗಿ ಇನ್ಮೇಲೆ ಎಲ್ಲಾ ಕಂಪನಿಗಳು ಆನ್ಲೈನ್ ಗೇಮ್ ತರೋಕು ಮೊದಲು ರೆಗ್ಯುಲೇಟರಿ ಸಂಸ್ಥೆಯೊಂದಿಗೆ ರಿಜಿಸ್ಟರ್ ಆಗಬೇಕು. ಲೈಸೆನ್ಸ್ ಮಾಡ್ಕೋಬೇಕು. ಅಷ್ಟೇ ಅಲ್ಲ ಗೇಮ್ ಆಡೋರ ಬಳಿ ಕೆವೈಸಿ ಪಡೆದು ಅವರನ್ನ ವೆರಿಫೈ ಮಾಡಬೇಕು. ಅಪ್ರಾಪ್ತರ ಅಥವಾ ದೊಡ್ಡವರ ಅಂತ ಚೆಕ್ ಮಾಡಬೇಕು. ಅಪ್ರಾಪ್ತರಾಗಿದ್ರೆ ಪೇರೆಂಟ್ಸ್ ಇಂದ ಪರ್ಮಿಷನ್ ತಗೋಬೇಕು 20ಸಾ ಕೋಟಿ ಆದಾಯ ನಷ್ಟ ಸ್ನೇಹಿತರೆ ಆನ್ಲೈನ್ ಮನಿ ಗೇಮ್ ದೊಡ್ಡ ಪ್ರಮಾಣದಲ್ಲಿ ಭೂಮಿ ಆಗ್ತಾ ಇತ್ತು ಬಿಸಿಸಿಐ ಏನ್ು ಮಾಡುತ್ತೋ ಗೊತ್ತಿಲ್ಲ ಸ್ಪಾನ್ಸರ್ಶಿಪ್ಗೆ ನೆಕ್ಸ್ಟ್ ಅವರ ಜರ್ಸಿ ಇಲ್ಲಲ್ಲ ಟೆಸ್ಟ್ ಅಲ್ಲಿ ಒಂದು 11ಲ ಓಡಿಐ ಇನ್ನೊಂದು ಯಾವುದೋ ಎಲ್ಲ ನೋಡಿದೀರಲ್ಲ ನೀವು ಈಗ ನೆಕ್ಸ್ಟ್ ಅವರು ಕೂಡ ಬೇರೆ ಸ್ಪಾನ್ಸರ್ಶಿಪ್ ನ ಹುಡ್ಕೊಬೇಕಾಗುತ್ತೆ ಸಿಕ್ಕಾಪಟ್ಟೆ ಭೂಮ್ ಆಗ್ತಾ ಇತ್ತು ಭಾರತದ ಸನ್ರೈಸ್ ಸೆಕ್ಟರ್ ಅಂತ ಕರಸಿಕೊಳ್ತಾ ಇತ್ತು ಜೊತೆಗೆ ಟೀಕೆನು ಮಾಡಲಾಗ್ತಾ ಇತ್ತು ಜಗತ್ತಲ್ಲಿ ಎಂತೆಂತ ಸ್ಟಾರ್ಟ್ ಅಪ್ ಗಳ ಹುಡ್ಕೊಳ್ತಿದ್ದ ಪರ್ಫ್ಲೆಕ್ಸಿಟಿ ಹುಡ್ತಾ ಇದೆ ಚಾಟ್ ಜಿಪಿಟಿ ಹುಡ್ತಾ ಇದೆ ಚೈನಾದಲ್ಲಿ ಡೀಪ್ ಸೀಕ್ ಹುಡ್ತಾ ಇದೆ ನಮ್ಮಲ್ಲಿ ಇಲವೆನ್ ಗಳು ಹುಡ್ತಾ ಇದಾವೆ ಅಂತ ಹೇಳಿ ಬಿಲಿಯನ್ ಬಿಲಿಯನ್ ಡಾಲರ್ 25 ಬಿಲಿಯನ್ ಡಾಲರ್ ಅಂದ್ರೆಎರಡು ಲಕ್ಷ ಕೋಟಿಗಳ ಬೃಹತ್ ಇಂಡಸ್ಟ್ರಿಯಾಗಿ ಬೆಳೆದಿತ್ತು ಬಾಲಿವುಡ್ ಟಾಲಿವುಡ್ ಸ್ಯಾಂಡಲ್ವುಡ್ ಸೇರಿದ ಹಾಗೆ ಕ್ರಿಕೆಟರ್ ಸೇರಿದ ಹಾಗೆ ಎಲ್ಲರೂ ಪ್ರಮೋಟ್ ಮಾಡ್ತಾ ಇದ್ರು ಗೇಮ್ ನಡೆಸುರು ಗೇಮ್ ಮಾಡೋರು ಫ್ರಂಟ್ ಎಂಡ್ ಬ್ಯಾಕ್ ಎಂಡ್ ಅಂತ ಉದ್ಯೋಗನು ಸೃಷ್ಟಿಯಾಗಿತ್ತು ಒಂದಎರಡು ಲಕ್ಷ ಜನಕ್ಕೆ ಆದರೆ ಕೋಟ್ಯಂತರ ಜನರ ಜೀವನ ಹಾಳಾಗ್ತಾ ಇತ್ತುಎರಡು ಲಕ್ಷ ಉದ್ಯೋಗ ಸರಿ ಎರಡು ಲಕ್ಷ ಜನರ ಜೀವನ ನಡೆಯೋದು ಸರಿ ಆದರೆ ಆಡಿ ಆಡಿ ಚಟ ಹತ್ತಿಸಿಕೊಂಡು ಇಡೀ ಫ್ಯಾಮಿಲಿಗಳೇ ಬರಬಾರದು ಆಗ್ತಿದ್ವಲ್ಲ ಕೋಟಿ ಅಂತರ ಜನರದ್ದು ಅದರ ಕಥೆ ಸ್ನೇಹಿತರೆ ಪ್ರತಿದಿನ ಒಂದು ಕೋಟಿ ಭಾರತೀಯರು ಆನ್ಲೈನ್ ಗೇಮ್ಸ್ ಆಡ್ತಾ ಇದ್ರು ಭಾರಿ ಪ್ರಮಾಣದಲ್ಲಿ ದುಡ್ಡು ಹರಿತಾ ಇತ್ತು ಇದರಿಂದ ಪ್ರತಿವರ್ಷ ಗೇಮಿಂಗ್ ಇಂಡಸ್ಟ್ರಿ 20% ಸಿಎಜಿಆರ್ ನಲ್ಲಿ ಗ್ರೋ ಆಗ್ತಿತ್ತು ಇನ್ನೊಂದು ಐದು ವರ್ಷ ಬಿಟ್ಟಿದ್ರೆ ಹಿಡಿಲಿಕ್ಕೆ ಆಗದಿರಷ್ಟು ಇದು ಬೆಳೆಯುತ್ತೆ ಅನ್ನೋ ಆತಂಕ ಇತ್ತು ಇದನ್ನ ನೋಡಿನೇ ಕೇಂದ್ರ ಸರ್ಕಾರ 2023ರ ಜುಲೈ ನಲ್ಲಿ ಗೇಮಿಂಗ್ ಮೇಲೆ 28% ಜಿಎಸ್ಟಿ ಹಾಕಿದ್ು ಪರಿಣಾಮ ಆರೇ ತಿಂಗಳಲ್ಲಿ ಜಿಎಸ್ಟಿ ಕಲೆಕ್ಷನ್ 412% ಜಂಪ್ ಆಗಿ ಹತ್ತ್ರ 7000 ಕೋಟಿ ಟಚ್ ಆಗಿತ್ತು ಇದೊಂದೇ ಇಂಡಸ್ಟ್ರಿಯಿಂದ ವಾರ್ಷಿಕವಾಗಿ 20ಸಾವ ಕೋಟಿ ರೂಪಾಯಿ ಟ್ಯಾಕ್ಸ್ ಬರ್ತಾ ಇತ್ತು ಅಲ್ದೆ 2022ರ ಜೂನ್ ವರೆಗೂ 25ಸಾವ ಕೋಟಿ ವಿದೇಶಿ ಹೂಡಿಕೆ ತಂದುಕೊಟ್ಟಿತ್ತು ಈಗ ಆನ್ಲೈನ್ ಗೇಮ್ಸ್ ನ ಬ್ಯಾನ್ ಮಾಡೋದ್ರಿಂದ ಇದೆಲ್ಲ ತಪ್ಪುತ್ತೆ ಸರ್ಕಾರದ ಆದಾಯಕ್ಕೂ ಪೆಟ್ಟುಬಿಡುತ್ತೆ ಬೆಟ್ಟಿಂಗ್ ವ್ಯಸನ ಭಯೋತ್ಪಾದನೆಗೆ ದುಡ್ಡು ಎಸ್ ಸ್ನೇಹಿತರೆ ಸಾವಿರಾರು ಕೋಟಿ ಆದಾಯ ಕೋತಾದ್ರೂ ಕೂಡ ಸರ್ಕಾರ ಇಂತ ನಿರ್ಧಾರ ತಗೊಳೋಕೆ ಕಾರಣ ಭದ್ರತೆ ದೇಶದ ಭದ್ರತೆ ಹಾಗೂ ದೇಶದ ಜನರ ಮಾನಸಿಕ ಭದ್ರತೆ ಮತ್ತು ಕುಟುಂಬಗಳ ಆರ್ಥಿಕ ಭದ್ರತೆ ಮೊದಲನೆದಾಗಿ ಆನ್ಲೈನ್ ಗೇಮ್ ನಿಂದ ಬೆಟ್ಟಿಂಗ್ ಹುಚ್ಚು ಹತ್ತೋದಂತೂ ಇದ್ದೆ ಇದೆ ಆರಂಭದಲ್ಲಿ ಕ್ಯೂರಿಯಾಸಿಟಿಗೆ ಅಂತ ಶುರುವಾಗಿದ್ದು ಬರ್ತಾ ಬರ್ತಾ ಚಟ ಆನ್ಲೈನ್ ಗೇಮ್ ಮಾಡಿದ ಪ್ರತಿಯೊಬ್ಬರಿಗೂ ಇದು ಗೊತ್ತಿರುತ್ತೆ ಡ್ರೀಮ್ 11ಂತಹ ಫ್ಯಾಂಟಸಿ ಗೇಮ್ ನಿಂದ ಏನೆಲ್ಲ ಅವಾಂತರ ಆಗಿದೆ ಅನ್ನೋದನ್ನ ನಾವು ಈಗ ಆಲ್ರೆಡಿ ನೋಡಿದ್ದೀವಿ ಹಳ್ಳಿ ಹಳ್ಳಿಗಳಲ್ಲಿ ಇದಕ್ಕೆ ಉದಾಹರಣೆ ಸಿಗುತ್ತೆ ಎಷ್ಟೋ ಜನ ಸಾಲ ಮಾಡಿಕೊಂಡು ರಮ್ಮಿಗೆ ದುಡ್ಡು ಹಾಕಿದ ಎಕ್ಸಾಂಪಲ್ಸ್ ನ ನಾವು ಸುದ್ದಿ ಮಾಧ್ಯಮಗಳಲ್ಲಿ ನೋಡಿದ್ದೀವಿ.

ಹೀಗಾಗಿ ಆನ್ಲೈನ್ ಗೇಮ್ಸ್ ನಿಂದ ದೇಶದ ಯುವಜನತೆಯ ಮನಸ್ಥಿತಿನೇ ಬದಲಾಗೋಕ್ಕೆ ಶುರುವಾಗಿತ್ತು. ಇದೆ 10 20 ವರ್ಷದ ಹಿಂದೆ ಬೆಟ್ಟಿಂಗ್ ಅಂದ್ರೆ ಕಳ್ಳತನ ಅಕ್ರಮ ಸಂಬಂಧಪಟ್ಟಂತ ಅಪರಾಧವಾಗಿ ನೋಡ್ತಿದ್ರು ಆದರೆ ಇತ್ತೀಚಿನ ದಿನಗಳಲ್ಲಿ ಬೆಟ್ಟಿಂಗ್ ಆಡ್ತಾನೆ ಆನ್ಲೈನ್ ಅಲ್ಲಿ ಗೇಮ್ ಆಡ್ತಾನೆ ಓ ದುಡ್ಡು ಆಡ್ತಾನೆ ಅನ್ನೋದು ಬಹಳ ಹಾಬಿ ಹಾಬಿ ತರ ಆಗಿಹೋಗಿತ್ತು ಫ್ಯಾಷನ್ ಅಂಡ್ ಪ್ಯಾಶನ್ ಅಷ್ಟರ ಮಟ್ಟಿಗೆ ಪಿಡುಗಾಗಿತ್ತು ಇದು ದಿನಕ್ಕೆ ಒಂದು ಕೋಟಿ ಜನ ಗೇಮ್ ಆಡ್ತಾರೆ ಅಂದ್ರೆ ಏನ ಅರ್ಥ ಸ್ವಾಮಿ ಗೇಮ್ ನಿಂದ ಯಾವುದೇ ಉತ್ಪಾದಕತೆ ಇಲ್ಲ ಅಷ್ಟು ಮಾನವ ಶ್ರಮ ವೇಸ್ಟ್ ಅದನ್ನ ಸರ್ಕಾರ ಕಂಟ್ರೋಲ್ಗೆ ತರಬೇಕಾಗಿತ್ತು ಮುಂಚೆನೆ ಆಕ್ಚುಲಿ ಲೇಟ್ ಆಯ್ತು ಜೊತೆಗೆ ಆನ್ಲೈನ್ ಗೇಮ್ ಅನ್ನೋದು ಅಕ್ರಮ ಚಟುವಡಿಕೆಗಳ ಅಡ್ಡೆನು ಆಗಿತ್ತು ಗೇಮ್ ಆಡೋಕೆ ಬಂದವರು ಸೈಬರ್ ಗಳ್ಳರಿಂದ ದುಡ್ಡು ಕಳೆಕೊಳ್ಳೋದು ಮಾಮೂಲಿಯಾಗಿತ್ತು ಅಂದ್ರೆ ಅಕ್ರಮ ಹಣ ವರ್ಗಾವಣೆಗೆ ಆನ್ಲೈನ್ ಗೇಮ್ಗಳನ್ನ ಯೂಸ್ ಮಾಡ್ತಾ ಇದ್ರು ಡಮ್ಮಿ ಅಕೌಂಟ್ ನ ಕ್ರಿಯೇಟ್ ಮಾಡೋದು ಬೇಕಂತಲೇ ಆಟದಲ್ಲಿ ಸೋತು ತಮಗೆ ಬೇಕಾದ ಅಕೌಂಟ್ಗೆ ದುಡ್ಡು ಕಳಿಸೋದು ಇದೆ ಮೇ ತಿಂಗಳಲ್ಲಿ ಚೀನಿ ಕಂಪನಿ ಒಂದು ಆಪ್ ಮೂಲಕ ಬರೋಬರಿ 443 ಕೋಟಿ ರೂಪಾಯಿ ಬ್ಲಾಕ್ ಮನಿಯನ್ನ ಮನಿ ಲಾಂಡರಿಂಗ್ ಮಾಡಿತ್ತು ಅಲ್ವೇ ತೆರಿಗೆಗಳ್ಳರಿಗೆ ಸ್ವರ್ಗ ಆಗಿತ್ತು 2019 ಏಪ್ರಿಲ್ ನಿಂದ 2022 ನವೆಂಬರ್ ನಡುವೆ ಸುಮಾರು 23,000 ಕೋಟಿ ರೂಪಾಯಿ ತೆರಿಗೆ ಸೋರಿಕೆಯಾಗಿರೋ ವರದಿ ಇದೆ. ಇದೆಲ್ಲಕ್ಕಿಂತ ಆತಂಕಕಾರಿ ಅಂದ್ರೆ ಉಗ್ರ ಭಯೋತ್ಪಾದಕ ಸಂಘಟನೆಗಳಿಗೂ ಕೂಡ ಗೇಮಿಂಗ್ ಆಪ್ ಗಳು ಆಶ್ರಯತಾಣ ಆಗಿದ್ವು. ಕಪ್ಪು ಹಣದ ಮೂಲಕ ದುಡ್ಡು ಸಿಗ್ತಾ ಇತ್ತು. ಜೊತೆಗೆ ಈ ಆಪ್ ಗಳಲ್ಲಿ ಚಾಟ್ ಮಾಡೋ ವ್ಯವಸ್ಥೆ ಕೂಡ ಇರುತ್ತೆ. ಹೀಗಾಗಿ ಕೋಡ್ ಲ್ಯಾಂಗ್ವೇಜ್ನಲ್ಲಿ ಮರಿ ಉಗ್ರರ ನೇಮಕಾತಿ ಇಲ್ಲೇ ಆಗ್ತಾ ಇತ್ತು.ಈ ರೀತಿ ಆನ್ಲೈನ್ ಗೇಮ್ಗಳು ದೇಶದ ಭದ್ರತೆಗೆ ಅಪಾಯ ಹುಡ್ತಾ ಇದ್ವು. ಅದಕ್ಕಾಗಿ ಈಗ ಆದಾಯ ಹೋದರೆ ಹೋಗಲಿ ಅಂತ ಹೇಳಿ ಈ ಎಲ್ಲಾ ಮನಿ ಗೇಮ್ಗಳನ್ನ ತಲೆಮೇಲೆ ಚಪ್ಪಡಿಲ್ಲಿ ಎಳೆದು ಮುಗಿಸಲಿಕ್ಕೆ ಈಗ ಕೇಂದ್ರ ಸರ್ಕಾರ ಹೆಜ್ಜ ಇಟ್ಟಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments