Monday, March 2, 2026
HomeTech NewsPhonePe ನಲ್ಲಿ ಡೇಲಿ SIP ಶುರು ಮಾಡುವುದು ಹೇಗೆ? ₹10 ದಿಂದ ಹೂಡಿಕೆ ಆರಂಭ

PhonePe ನಲ್ಲಿ ಡೇಲಿ SIP ಶುರು ಮಾಡುವುದು ಹೇಗೆ? ₹10 ದಿಂದ ಹೂಡಿಕೆ ಆರಂಭ

ಕೇವಲ ರೂಪಾಯಿ ಇದ್ದರೂ ಸಾಕು ನೀವು ಹೂಡಿಕೆ ಮಾಡಬಹುದು ನನಗೆ ಇನ್ವೆಸ್ಟ್ಮೆಂಟ್ ಬಗ್ಗೆ ಏನು ಗೊತ್ತಿಲ್ಲ ಅಂತ ಅನ್ಕೊತಾ ಇದ್ದೀರಾ ಇರ್ಲಿ ನೀವುಫೋನ್ಪೇ ಯೂಸ್ ಮಾಡ್ತೀರಲ್ವಾ ಅದು ಸಾಕು ಎಸ್ಐಪಿ ಯಲ್ಲಿ ಕೇವಲಹ ರೂಪಾಯಿಂದ ಹೇಗೆ ಹೂಡಿಕೆ ಆರಂಭಿಸೋದು ಅನ್ನೋದನ್ನ ಹೇಳ್ತೀನಿ ಅದು ಕೂಡ ಪ್ರಾಕ್ಟಿಕಲ್ ಆಗಿ ತಿಳಿಸಿಕೊಡ್ತೀನಿ 2026 ರಿಂದಾದರೂ ಹೂಡಿಕೆ ಆರಂಭಿಸಬೇಕು ಅಂತ ಅನ್ಕೊಳ್ತಾ ಇದ್ರೆ ನಾವೆಲ್ಲ ಸಣ್ಣವರಿರುವಾಗ ಅಪ್ಪ ಅಮ್ಮನ ಕೈಯಲ್ಲಿ ಪಾಕೆಟ್ ಮನಿ ಅಂತ ಕೇಳ್ತಾ ಇದ್ವಿ ಆಗ ಐದು ರೂಪಾಯಿನೋ 10 ರೂಪಾಯಿನೋ ಕೊಡ್ತಾ ಇದ್ರು ಅದೇ ನಮಗೆ ದೊಡ್ಡ ಖುಷಿ ಆಗ್ತಿತ್ತು ಆದರೆ ಈಗಿನ ಮಕ್ಕಳಿಗೆ 10 ರೂಪಾಯಿ ಅಂತ ಹೇಳಿದ್ರೆ ಅದಕ್ಕೆ ಏನು ಸಿಗುತ್ತೆ ಅಂತ ಕೇಳ್ತಾರೆ ಹೌದುಹ ರೂಪಾಯಿನ ಮೌಲ್ಯ ಕಡಿಮೆಯಾಗಿದೆ ನಿಜ ಆದರೆ ನೋಡಿ ನಮ್ಮಲ್ಲಿ ಎಷ್ಟೋ ಜನ ಅನ್ಕೋತಾರೆ ಇನ್ವೆಸ್ಟ್ಮೆಂಟ್ ಮಾಡಬೇಕು ಅಂತ ಹೇಳಿದ್ರೆ 10ಸಾ 20ಸಾವ 50ಸಾ ಲಕ್ಷ ಬೇಕು ಅಂತ ಆದರೆ ಅದು ತಪ್ಪು ಕಲ್ಪನೆ ನೀವು ಮನಸ್ಸು ಮಾಡಿದ್ರೆ ಕೇವಲಹ ರೂಪಾಯಿಂದನು ಕೂಡ ಇನ್ವೆಸ್ಟ್ಮೆಂಟ್ ಆರಂಭಿಸಬಹುದು ಅದು ಹೇಗೆ ಅನ್ನೋದನ್ನ ಸ್ಟೆಪ್ ಬೈ ಸ್ಟೆಪ್ ಇದರಲ್ಲಿ ನಾನು ಹೇಳ್ತಾ ಹೋಗ್ತೀನಿ.

ಮೊದಲನೆದಾಗಿ ಎಸ್ಐಪಿ ಅಂದ್ರೆ ಏನು ಅಂತ ನೋಡೋಣ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಅಂದ್ರೆ ಪ್ರತಿ ತಿಂಗಳು ಅಥವಾ ನಿಗದಿತ ಅವಧಿಯಲ್ಲಿ ಸ್ವಲ್ಪ ಸ್ವಲ್ಪ ಮೊತ್ತವನ್ನ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡುವಂತ ಸರಳ ವಿಧಾನ ಇದು ಮಾರುಕಟ್ಟೆಯ ಏರಳಿತಗಳ ಚಿಂತೆ ಇಲ್ಲದೆ ನಿಧಾನವಾಗಿ ಸಂಪತ್ತನ್ನ ನಿರ್ಮಿಸುವದಕ್ಕೆ ಸಹಾಯ ಮಾಡುತ್ತೆ ಅಂತ ಹೇಳಬಹುದು ಹಾಗಿದ್ರೆ ಡೈಲಿ ಎಸ್ಐಪಿ ಅಂದ್ರೆ ಏನು ನೋಡಿ ಡೈಲಿ ಎಸ್ಐಪಿ ಅಂತ ಹೇಳಿದ್ರೆ ಡೈಲಿ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಅಂದ್ರೆ ಮ್ಯೂಚುವಲ್ ಫಂಡ್ ನಲ್ಲಿ ಒಂದು ಫಂಡ್ನಲ್ಲಿ ಹೇಗೆ ತಿಂಗಳಿಗೊಮ್ಮೆ ನಾವಒಂದು ಅಮೌಂಟ್ ಅನ್ನ ಫಿಕ್ಸ್ ಮಾಡಿ ಅದನ್ನ ನಿಗದಿತ ಸಮಯಕ್ಕೆ ಸರಿಯಾಗಿ ಅಕೌಂಟ್ ನಿಂದ ಅಮೌಂಟ್ ಆ ಫಂಡ್ಗೆ ಹೋಗೋ ಹಾಗೆ ಮಾಡ್ತೀವೋ ಹೂಡಿಕೆ ಮಾಡ್ತೀವೋ ಅಂದ್ರೆ ಎಸ್ಐಪಿ ಮಾಡ್ತೀವೋ ಅದೇ ರೀತಿ ಇಲ್ಲಿ ಡೈಲಿ ಅಂದ್ರೆ ಪ್ರತಿದಿನ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ನಡೆಯುತ್ತೆ ಅಂದ್ರೆ ಪ್ರತಿದಿನ ಹೂಡಿಕೆ ಆಗುತ್ತೆ ಅಂದ್ರೆ ಡೈಲಿ ನಮ್ಮ ಒಂದು ಅಕೌಂಟ್ ನಿಂದ 10 ರೂಪಾಯಿನೋ 20 ರೂಪಾಯಿನೋ ಅಂದ್ರೆ ನಾವೆಷ್ಟು ಅಮೌಂಟ್ ಅನ್ನ ನಿಗದಿ ಮಾಡಿರ್ತೀವೋ ಅಷ್ಟು ಅಮೌಂಟ್ ನಾವು ಸೆಲೆಕ್ಟ್ ಮಾಡಿರುವಂತ ಫಂಡಿಗೆ ಹೋಗುತ್ತೆ.

ನಾವು ಡೈಲಿ ಎಸ್ಐಪಿ ಅಂತ ಹೇಳೋದು. ಇನ್ನಇಲ್ಲಿ ನೀವು ನಿಗದಿ ಮಾಡುವಂತಹ 10 ರೂಪಾಯಿನೋ ಅಥವಾ 20 ರೂಪಾಯಿನೋ 50 ರೂಪಾಯನ್ನೋ ಪ್ರತಿದಿನ ಕೂತು ಯಾವ ಫಂಡ್ ಅಂತ ನೋಡಿ ಹೂಡಿಕೆ ಮಾಡಬೇಕಾಗಿಲ್ಲ ನೀವು ಸ್ಟಡಿ ಮಾಡಿ ಅಥವಾ ಸೆಬಿ ರಿಜಿಸ್ಟರ್ಡ್ ಮ್ಯೂಚುವಲ್ ಫಂಡ್ ಅಡ್ವೈಸರ್ ಅವರಿಂದ ಸಲಹೆಯನ್ನ ಪಡ್ಕೊಂಡು ಒಂದೊಳ್ಳೆ ಫಂಡ್ ಅನ್ನ ಸೆಲೆಕ್ಟ್ ಮಾಡಿ ಅದರಲ್ಲಿ ಡೈಲಿ ಎಸ್ಐಪಿ ಆಪ್ಷನ್ ಮೂಲಕ ಹೂಡಿಕೆ ಮಾಡ್ತಾ ಹೋಗಬಹುದು ಆಗ ತಾನಾಗೆ ಪ್ರತಿದಿನ ನೀವು ನಿಗದಿ ಮಾಡಿದಂತ ಹಣ ಅಂದ್ರೆ 10 ರೂಪಾಯಿನೋ 20 ರೂಪಾಯಿನೋ 50 100 ಹೀಗೆ ನಿಮ್ಮ ಅಕೌಂಟ್ ನಿಂದ ಡೆಬಿಟ್ ಆಗಿ ನೀವು ಸೆಲೆಕ್ಟ್ ಮಾಡಿದಂತ ಫಂಡ್ನಲ್ಲಿ ಹೂ ಹೂಡಿಕೆಯಾಗ್ತಾ ಹೋಗುತ್ತೆ. ಹಾಗಿದ್ರೆ ಈಗ ನೀವು ಕೇಳಬಹುದು ಈ ಡೈಲಿ ಎಸ್ಐಪಿ ಯಾರಿಗೆ ಸೂಕ್ತ ಅಂತ. ನೋಡಿ ಈ ಡೈಲಿ ಎಸ್ಐಪಿ ಯಾರಿಗೆ ಸೂಕ್ತ ಅಂತ ನೋಡೋದಿದ್ರೆ ಬಿಗಿನರ್ಸ್ ಅಂದ್ರೆ ಇನ್ವೆಸ್ಟ್ಮೆಂಟ್ ಅಲ್ಲಿ ಬಿಗಿನರ್ಸ್ ಸ್ಟೂಡೆಂಟ್ಸ್ ಅಂದ್ರೆ ಓದ್ತಾ ಇರುವಾಗಲೇ ಎಷ್ಟೋ ಜನ ನಮಗೆ ಹಣ ಸಾಕಾಗೋದಿಲ್ಲ ಒಂದು ಸ್ವಲ್ಪ ಹಣ ಸೇವಿಂಗ್ಸ್ ಮಾಡಬೇಕು ಅಂತ ಹೇಳಿ ಇರ್ತಾರೆ.

ಪಾರ್ಟ್ ಟೈಮ್ ನಲ್ಲಿ ಕೆಲಸ ಕೂಡ ಮಾಡ್ತಾ ಇರ್ತಾರೆ ಅಂತವರಿಗೆ ಈ ಡೈಲಿ ಎಸ್ಐಪಿ ಸೂಕ್ತ ಅಂತ ಹೇಳಬಹುದು ಅಥವಾ ಈ ತಿಂಗಳ ಎಸ್ಐಪಿಗೆ ನನಗೆ 5000ನೋ 10ಸಾವನೋ ಉಳಿಸೋದು ಹೂಡಿಕೆ ಮಾಡೋದು ತುಂಬಾನೇ ಕಷ್ಟ ಅನ್ನೋರು ಇದನ್ನ ಆಯ್ಕೆ ಮಾಡಿಕೊಳ್ಳಬಹುದು ಹಣ ಒಟ್ಟುಗೂಡಿಸಿ ತಿಂಗಳ ಕೊನೆಗೆ ಹೂಡಿಕೆ ಮಾಡೋದು ಕಷ್ಟ ಆಗುತ್ತೆ ಯಾಕೆ ಅಂತ ಹೇಳಿದ್ರೆ ನಾವು ಹೂಡಿಕೆ ಮಾಡೋದಕ್ಕೋಸ್ಕರ ಹಣವನ್ನ ಇಟ್ಟುಕೊಂಡಿರ್ತೀವಿ ಬಟ್ ಎಲ್ಲೋ ಖರ್ಚಾಗಿ ಹೋಗುತ್ತೆ ಅಂದ್ರೆ ಕೈಯಲ್ಲಿ ಹಣ ನಿಲ್ಲಲ್ಲ ಅಂತ ಎಷ್ಟೋ ಜನ ಹೇಳ್ತಾರೆ ಅಂತವರು ಕೂಡ ಈ ಡೈಲಿ ಎಸ್ಐಪಿ ಯನ್ನ ಪರಿಗಣಿಸಬಹುದು ಅಥವಾ ನಾನು ಈಗ ತಾನೇ ಹೂಡಿಕೆಯನ್ನ ಆರಂಭಿಸುತಾ ಇದ್ದೀನಿ ಈ ಮ್ಯೂಚುವಲ್ ಫಂಡ್ ಅಥವಾ ಸ್ಟಾಕ್ ಮಾರ್ಕೆಟ್ ಬಗ್ಗೆ ಎಲ್ಲ ಅಷ್ಟೊಂದು ನನಗೆ ಗೊತ್ತಿಲ್ಲ ಆದರೆ ಅದನ್ನ ಕಲಿತ ಹೂಡಿಕೆ ಮಾಡ್ತೇನೆ ಅನ್ನೋರು ಕೂಡ ಇದನ್ನ ಪರಿಗಣಿಸಿ ಈ ಡೈಲಿ ಎಸ್ಐಪಿ ಯಇಂದ ಸಣ್ಣ ಮೊತ್ತದ ಹಣದೊಂದಿಗೆ ಅಂದ್ರೆ ಕೇವಲ 10 ರೂಪಾಯಿಂದ ಹೂಡಿಕೆ ಪಯಣವನ್ನ ಆರಂಭಿಸಬಹುದು ನೋಡಿ ಇಲ್ಲಿ ಗಮನಿಸಬೇಕಾದ ಅಂಶ ಏನು ಅಂತ ಹೇಳಿದ್ರೆ ನಂಬರ್ ಒನ್ ದೊಡ್ಡ ಅಮೌಂಟ್ ಬೇಕಾಗಿಲ್ಲ ಹೂಡಿಕೆ ಮಾಡೋದಕ್ಕೆ.

ಎರಡನೆದಾಗಿ ನಾನು ಹೂಡಿಕೆ ಬಗ್ಗೆ ಕಲಿತುಕೊಳ್ಳಬೇಕು ಅನ್ನೋರಿಗೆ ಇದೊಂದು ದೊಡ್ಡ ಅವಕಾಶ ಅಂತನೆ ಹೇಳಬಹುದು ಮೂರನೆದಾಗಿ ಹೇಗೆ ನಾವು ಹೂಡಿಕೆ ಮಾಡಿದ ಹಣ ಕಾಂಪ ಕಂಪೌಂಡಿಂಗ್ ಆಗುತ್ತೆ ಯಾವ ರೀತಿಯ ರಿಟರ್ನ್ ಸಿಗುತ್ತೆ ಯಾವ ರೀತಿ ಮಾರ್ಕೆಟ್ ಇರುತ್ತೆ ಅನ್ನೋದನ್ನೆಲ್ಲ ನೀವು ಇಲ್ಲಿ ಒಂದು ಸಣ್ಣ ಅಮೌಂಟ್ ಅನ್ನ ಇನ್ವೆಸ್ಟ್ ಮಾಡೋದರ ಮೂಲಕ ಅನಾಲಿಸಿಸ್ ಮಾಡೋಕೆ ಆಗುತ್ತೆ ಅಂದ್ರೆ ಮಾರ್ಕೆಟ್ ಹೇಗೆ ವರ್ಕ್ ಆಗುತ್ತೆ ಅನ್ನೋದನ್ನೆಲ್ಲ ನೀವೇ ಇಲ್ಲಿ ಕಲಿಬಹುದು ಹೌದು ಡೈಲಿ ಎಸ್ಐಪಿ ಅಂದ್ರೆ ಏನು ಯಾಕೆ ಅಂತೆಲ್ಲ ಗೊತ್ತಾಯ್ತು ಆದರೆ ಈ ಫೋನ್ಪೇ ಮೂಲಕ ಹೇಗೆ ಇನ್ವೆಸ್ಟ್ ಮಾಡೋದು ಅಂತ ಕೇಳ್ತಾ ಇದ್ದೀರಾ ನೋಡಿ ಸಾಮಾನ್ಯವಾಗಿ ಫೋನ್ಪೇ ಯನ್ನ ನಾವು ಹೆಚ್ಚಾಗಿ ಯಾವುದಕ್ಕೆ ಯೂಸ್ ಮಾಡ್ತೀವಿ ಹೇಳಿ ಹಣ ಕಳಿಸೋದಕ್ಕೆ ಹಾಗೇನೇ ಹಣವನ್ನ ಪಡೆಯೋದಕ್ಕೆ ಹಾಗೇನೇ ಕೆಲವೊಮ್ಮೆ ಅದರಲ್ಲಿರೋ ಬೇರೆ ಬೇರೆ ಆಪ್ಷನ್ಗಳನ್ನು ಕೂಡ ನಾವು ಬಳಸ್ತೀವಿ ಅಂದ್ರೆ ಎಲೆಕ್ಟ್ರಿಕ್ ಬಿಲ್ ಪೇ ಮಾಡೋದಕ್ಕೆ ವಾಟರ್ ಬಿಲ್ ಕಟ್ಟೋದಕ್ಕೆ ಹೀಗೆ ಬೇರೆ ಬೇರೆ ರೀತಿಯಲ್ಲಿ ನಾವು ಯೂಸ್ ಮಾಡ್ತೀವಿ ಆದರೆ ಎಷ್ಟು ಜನ ಅದರಲ್ಲಿ ಇರುವಂತ ಮ್ಯೂಚುವಲ್ ಫಂಡ್ ಆಪ್ಷನ್ ಅನ್ನ ಬಳಸಿ ಇನ್ವೆಸ್ಟ್ ಮಾಡಿದೀರಿ ಹೇಳಿ ಹೇಗೆ ಬೇರೆ ಬೇರೆ ಇನ್ವೆಸ್ಟ್ಮೆಂಟ್ ಪ್ಲಾಟ್ಫಾರ್ಮ್ ಗಳು ಇದಾವೋ ಹಾಗೇನೇ ಫೋನ್ಪೇ ಅಲ್ಲಿಯೂ ಕೂಡ ನೀವು ಮ್ಯೂಚುವಲ್ ಫಂಡ್ ಅಲ್ಲಿ ಇನ್ವೆಸ್ಟ್ ಮಾಡೋದಕ್ಕೆ ಆಪ್ಷನ್ ಇದೆ ಸೋ ಇಲ್ಲಿ.

ನಿಮಗೆ ಡೈಲಿ ಎಸ್ಐಪಿ ಇದೆ ಅದು ಕೂಡ ಕೇವಲ 10 ರೂಪಾಯಿನಿಂದ ಇನ್ವೆಸ್ಟ್ಮೆಂಟ್ ಅಥವಾ ಹೂಡಿಕೆಯನ್ನ ನೀವು ಶುರು ಮಾಡಬಹುದು ಅದು ಹೇಗೆ ಅನ್ನೋದನ್ನ ನಾನು ನಿಮಗೆ ತಿಳಿಸ್ತೀನಿ ಆದರೆ ಅದಕ್ಕೂ ಮುಂಚೆ ಒಂದು ಮುಖ್ಯವಾದಂತ ಅಂತ ವಿಷಯವನ್ನ ನಿಮಗೆ ಹೇಳಬೇಕು ಅದೇನು ಅಂತ ಹೇಳಿದ್ರೆ ನೀವು ಹೂಡಿಕೆಯನ್ನ ಆರಂಭಿಸುದಕ್ಕು ಮುನ್ನ ನಿಮ್ಮ ಹಾಗೂ ನಿಮ್ಮ ಕುಟುಂಬದ ಸೇಫ್ಟಿ ತುಂಬಾ ಮುಖ್ಯ ನೋಡಿ ಇಡೀ ಫ್ಯಾಮಿಲಿ ದುಡಿಯುವಂತ ನಿಮ್ಮನ್ನ ಅವಲಂಬಿಸಿರುತ್ತೆ ಆಕಸ್ಮಿಕವಾಗಿ ನಿಮಗೇನಾದ್ರೂ ಆಯ್ತು ಅಂತ ಹೇಳಿದ್ರೆ ನಿಮ್ಮ ಇಡೀ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬಿಡುತ್ತೆ ಒಂದು ಕಡೆ ಭಾವನಾತ್ಮಕವಾಗಿ ನಿಮ್ಮನ್ನ ಕಳೆದುಕೊಂಡಂತ ದುಃಖ ಇದ್ರೆ ಮತ್ತೊಂದು ಕಡೆ ನೀವು ಮಾಡಿರುವಂತ ಸಾಲ ಮಕ್ಕಳ ಭವಿಷ್ಯ ಹೀಗೆ ನಾನಾ ರೀತಿ ಆರ್ಥಿಕ ಜವಾಬ್ದಾರಿಗಳು ನಿಮ್ಮ ಕುಟುಂಬದವರ ಮೇಲೆ ಬಂದುಬಿಡುತ್ತೆ ಅವರು ಕಷ್ಟ ಪಡಬೇಕಾಗುತ್ತೆ ಅದಾಗಬಾರದು ಅಂತ ಹೇಳಿದ್ರೆ ನೀವು ಟರ್ಮ್ ಇನ್ಶೂರೆನ್ಸ್ ಅನ್ನ ತೆಗೆದುಕೊಳ್ಳೇಬೇಕು.

ಟರ್ಮ್ ಇನ್ಶೂರೆನ್ಸ್ ತೆಗೆದುಕೊಳ್ಳಬೇಕು ಅಂತ ಹೇಳಿದಾಗ ಇಮ್ಮಿಡಿಯೇಟ್ ಆಗಿ ತೆಗೆದುಕೊಳ್ಳೋದಲ್ಲ ಮಾರ್ಕೆಟ್ನಲ್ಲಿ ಹಲವಾರು ಟರ್ಮ್ ಇನ್ಶೂರೆನ್ಸ್ ಕಂಪನಿಗಳಿವೆ ಹಾಗೇನೇ ಪ್ಲಾನ್ಗಳು ಕೂಡ ಇದಾವೆ ಆದರೆ ನೀವು ತೆಗೆದುಕೊಳ್ಳುವಂತ ಸಂದರ್ಭದಲ್ಲಿ ಕಂಪೇರ್ ಮಾಡಿ ತೆಗೆದುಕೊಳ್ಳಬೇಕು ಅದಕ್ಕೆ ಡಿಸ್ಕ್ರಿಪ್ಷನ್ ಅಲ್ಲಿ ಪಾಲಿಸಿ ಬಜಾರ್ ಲಿಂಕ್ ಕೊಟ್ಟಿದ್ದೀನಿ ಆ ಲಿಂಕನ್ನ ಕ್ಲಿಕ್ ಮಾಡಿ ನೀವು ಎಕ್ಸ್ಪ್ಲೋರ್ ಮಾಡಬಹುದು ಇಲ್ಲಿ ನಿಮಗೆ ನಿಮ್ಮ ವಯಸ್ಸು ಹಾಗೂ ಆರೋಗ್ಯಕ್ಕೆ ಅನುಗುಣವಾಗಿ 400 500 ರೂಪಾಯಿ ಪ್ರೀಮಿಯಂ ನಿಂದ ಶುರುವಾಗಿ ಕೋಟಿಗಳವರೆಗೆ ಕವರೇಜ್ ಸಿಗುತ್ತೆ ಂತ ಪ್ಲಾನ್ ಗಳಿವೆ ಹಾಗೇನೇ ಪ್ರೀಮಿಯಂ ಮೇಲೆ 15% ಡಿಸ್ಕೌಂಟ್ ಕೂಡ ಇದೆ ಎಲ್ಲಕ್ಕಿಂತ ಹೆಚ್ಚಾಗಿ 51ಕ್ಕೂ ಹೆಚ್ಚು ಮೋಸ್ಟ್ ಟ್ರಸ್ಟೆಡ್ ಅಂದ್ರೆ ವಿಶ್ವಾಸಾರ್ಹ ಇನ್ಶೂರೆನ್ಸ್ ಪಾರ್ಟ್ನರ್ಸ್ ಇಲ್ಲಿದ್ದಾರೆ ನೀವು ನೋಡಿ ನಿಮಗೆ ಸೂಕ್ತವಾದ ಟರ್ಮ್ ಇನ್ಶೂರೆನ್ಸ್ ಪ್ಲಾನ್ ಅನ್ನ ಇಲ್ಲಿ ನೀವು ತೆಗೆದುಕೊಳ್ಳಬಹುದು ಹಾಗೇನೆ ಇನ್ನೊಂದು ಮುಖ್ಯವಾದ ವಿಚಾರ ಅಂತ ಹೇಳಿದ್ರೆ ಹೆಲ್ತ್ ಇನ್ಶೂರೆನ್ಸ್ ಇದು ತುಂಬಾನೇ ಮುಖ್ಯ ಇದು ಪ್ರತಿಯೊಬ್ಬರಿಗೂ ಕೂಡ ಮುಖ್ಯನೇ ಯಾಕಂದ್ರೆ ನೀವು ಕಷ್ಟಪಟ್ಟು ಸಂಪಾದಿಸಿದಂತ ಹಣ ಉಳಿತಾಯ ಮಾಡಿದಂತ ಹಣ ಎಲ್ಲವೂ ಒಂದು ಸಲ ನೀವು ನಿಮ್ಮ ಫ್ಯಾಮಿಲಿ ಅವರು ಆಸ್ಪತ್ರೆಗೆ ಅಡ್ಮಿಟ್ ಆದ್ರು ಅಂತ ಹೇಳಿದ್ರೆ ಕಂಪ್ಲೀಟ್ ಆಗಿ ಕರಗೆ ಹೋಗ್ಬಿಡುತ್ತೆ. ಅದಾಗಬಾರದು ಅಂತ ಹೇಳಿದ್ರೆ ಉತ್ತಮ ಹೆಲ್ತ್ ಇನ್ಶೂರೆನ್ಸ್ ಅನ್ನ ಮಾಡಿಸಿ.

ಹೆಲ್ತ್ ಇನ್ಶೂರೆನ್ಸ್ ಅಂತ ಹೇಳಿದ ತಕ್ಷಣ ಮಾಡಿಸೋದಲ್ಲ. ಬೇರೆ ಬೇರೆ ಕಂಪನಿಗಳ ಜೊತೆಗೆ ಇದನ್ನು ಕೂಡ ನೀವು ಪ್ಲಾನ್ ಗಳನ್ನ ಕಂಪೇರ್ ಮಾಡಿ ತಗೋಬೇಕು. ನೋಡಿ ಡಿಸ್ಕ್ರಿಪ್ಷನ್ ಅಲ್ಲಿ ಒಂದು ಲಿಂಕ್ ಕೊಟ್ಟಿದೀನಿ. ಆ ಲಿಂಕ್ ಅನ್ನ ಬಳಸಿ ಅಂದ್ರೆ ಪಾಲಿಸಿ ಬಜಾರ್ ಲಿಂಕ್ ಅನ್ನ ಕ್ಲಿಕ್ ಮಾಡಿ ಒಂದ್ಸಲ ಎಕ್ಸ್ಪ್ಲೋರ್ ಮಾಡಿ. ಇಲ್ಲಿ ನಿಮಗೆ ನಿಮ್ಮ ವಯಸ್ಸು ಮತ್ತೆ ಆರೋಗ್ಯಕ್ಕೆ ಅನುಗುಣವಾಗಿ ತಿಂಗಳಿಗೆ 400 500 ರೂಪಾಯ ಪ್ರೀಮಿಯಂ ನಿಂದ ಶುರುವಾಗಿ ಕೋಟಿಗಳವರೆಗೆ ಕವರೇಜ್ ಸಿಗುವಂತ ಪ್ಲಾನ್ ಗಳಿವೆ. ಹಾಗೇನೇ ಪ್ರೀಮಿಯಂ ಮೇಲೆ 25% ಡಿಸ್ಕೌಂಟ್ ಕೂಡ ಸಿಗುತ್ತೆ. ಅಷ್ಟೇ ಅಲ್ಲ 30 ನಿಮಿಷಗಳ ಕ್ಲೈಮ್ ಸಪೋರ್ಟ್ ಡೆಡಿಕೇಟೆಡ್ ರಿಲೇಷನ್ಶಿಪ್ ಮ್ಯಾನೇಜರ್ ಫೆಸಿಲಿಟಿ ಕೂಡ ಇಲ್ಲಿ ನಿಮಗೆ ಸಿಗುತ್ತೆ. ಹಾ ಇದರ ಜೊತೆಗೆ ಇಲ್ಲಿ 51ಕ್ಕೂ ಹೆಚ್ಚು ಮೋಸ್ಟ್ ಟ್ರಸ್ಟೆಡ್ ಅಂದ್ರೆ ವಿಶ್ವಾಸಾರ್ಹ ಪಾರ್ಟ್ನರ್ಸ್ ಇರೋದ್ರಿಂದ ನೀವಿಲ್ಲಿ ಕಂಪೇರ್ ಕೂಡ ಮಾಡಬಹುದು. ಡಿಸ್ಕ್ರಿಪ್ಷನ್ ಅಲ್ಲಿ ಕೊಟ್ಟಿರುವಂತ ಪಾಲಿಸಿ ಬಜಾರ್ ಲಿಂಕ್ ಅನ್ನ ಕ್ಲಿಕ್ ಮಾಡೋದರ ಮೂಲಕ ನೀವು ಎಲ್ಲಾ ಪ್ಲಾನ್ ಗಳನ್ನ ಕಂಪೇರ್ ಮಾಡಿ ನಿಮಗೆ ಸೂಕ್ತವಾದ ಟರ್ಮ್ ಇನ್ಶೂರೆನ್ಸ್ ಹಾಗೇನೇ ಹೆಲ್ತ್ ಇನ್ಶೂರೆನ್ಸ್ ಯಾವುದು ಅಂತ ಹೇಳಿ ನೋಡ್ಕೊಂಡು ತೆಗೆದುಕೊಳ್ಳಬಹುದು.

ಈಗ ಡೈಲಿ ಎಸ್ಐಪಿ ಮಾಡೋದು ಹೇಗೆಫೋನ್ಪೇ ಮೂಲಕ ಅಂತ ಹೇಳಿ ನೋಡೋಣ. ಆದ್ರೆ ಅದಕ್ಕಿಂತ ಮುಂಚೆ ಒಂದು ವಿಷಯ ನೀವು ಗಮನದಲ್ಲಿ ಇಟ್ಕೊಳ್ಳಿ ಮೊದಲಿಗೆ ನೀವುಫೋಪೇ ಆಪ್ ಅನ್ನ ಓಪನ್ ಮಾಡಿ ಅಪ್ಡೇಟ್ ಮಾಡ್ಕೊಳ್ಳಿ ಯಾಕೆ ಅಂತ ಹೇಳಿದ್ರೆ ಈ ಡೈಲಿ ಎಸ್ಐಪಿ ಸ್ಟಾರ್ಟಿಂಗ್ ಫ್ರಮ್ 10 ರೂಪ ಅನ್ನೋದು ಹೊಸ ಫೀಚರ್ ಆಗಿರೋದ್ರಿಂದ ನಿಮ್ಮ ಫೋನ್ಪೇ ಅಪ್ಡೇಟ್ ಆಗಿರಲಿಲ್ಲ ಅಂತ ಹೇಳಿದ್ರೆ ನಿಮಗೆ ಈ ಫೀಚರ್ ಕಾಣಿಸಲಿಕ್ಕಿಲ್ಲ ಹಾಗಾಗಿ ಮೊದಲಿಗೆ ನಿಮ್ಮ ಫೋನ್ಪೇ ಆಪ್ ಅನ್ನ ಅಪ್ಡೇಟ್ ಮಾಡ್ಕೊಳ್ಳಿ ಅದಾದ ನಂತರ ಸೊ ಈಗ ನಾನುಫೋನ್ಪೇ ಆಪ್ ಅನ್ನ ಓಪನ್ ಮಾಡಿದೀನಿ ಅದೇ ತರ ನೀವು ಕೂಡ ಫೋನ್ಪೇ ಆಪ್ ಅನ್ನ ಓಪನ್ ಮಾಡಿ ಅದಾದ್ಮೇಲೆ ಒಂದು ಸ್ವಲ್ಪ ನೀವು ಸ್ಕ್ರಾಲ್ ಡೌನ್ ಮಾಡಿದ್ರೆ ನಿಮಗೆ ಮ್ಯೂಚುವಲ್ ಫಂಡ್ಸ್ ಅಂತ ಹೇಳುವಂತ ಆಪ್ಷನ್ ಸಿಗುತ್ತೆ ಅದನ್ನ ಕ್ಲಿಕ್ ಮಾಡಿ ಸೋ ಸೋ ಮ್ಯೂಚುವಲ್ ಫಂಡ್ ಆಪ್ಷನ್ ಅನ್ನ ಕ್ಲಿಕ್ ಮಾಡಿದ ನಂತರ ಒಂದು ಸ್ವಲ್ಪ ಸ್ಕ್ರಾಲ್ ಡೌನ್ ಮಾಡಿದ್ರೆ ನಿಮಗೆ ಅಲ್ಲಿ ಕಾಣಿಸಿಗುತ್ತೆ.

ಡೈಲಿ ಎಸ್ಐಪಿ ವಿಥ್ 10 ರೂಪೀಸ್ ಅಂತ ಹೇಳುವಂತ ಆಪ್ಷನ್ ಸೋ ಇದನ್ನ ನೀವು ಕ್ಲಿಕ್ ಮಾಡಬೇಕು ಸೋ ಇದನ್ನ ನೀವು ಕ್ಲಿಕ್ ಮಾಡ್ತಾ ಇದ್ದಂಗೆನೆ ಈ ಪೇಜ್ ಓಪನ್ ಆಗುತ್ತೆ ಸೋ ಇಲ್ಲಿ ನೀವು ಗಮನಿಸಬಹುದು ನೋಡಿ 20 ರೂಪಾಯಿ ಮಿನಿಮಮ್ ಇನ್ವೆಸ್ಟ್ಮೆಂಟ್ 10 ರೂಪಾಯಿ ಮಿನಿಮಮ್ ಇನ್ವೆಸ್ಟ್ಮೆಂಟ್ 20 ರೂಪಾಯಿ 100 ರೂಪಾಯಿ 20 ರೂಪಾಯಿ ಈತರ 10 ರೂಪಾಯಿಂದ ಹಿಡಿದು ಶುರುವಾಗುವಂತ ಎಲ್ಲಾ ಡೈಲಿ ಎಸ್ಐಪಿ ಮ್ಯೂಚುವಲ್ ಫಂಡ್ಗಳು ಇದರಲ್ಲಿ ನಿಮಗೆ ಕಾಣಿಸಿಗುತ್ತೆ ಸೋ ಈಗ ನಿಮಗೆ ಒಂದು ಉದಾಹರಣೆಗೆ ಹೇಳಬೇಕು ಅಂತ ಹೇಳಿದ್ರೆ ಆಕ್ಸಿಸ್ ಗೋಲ್ಡ್ ಅಂತ ಇದೆ ನೋಡಿ ಆಕ್ಸಿಸ್ ಗೋಲ್ಡ್ ಮ್ಯೂಚುವಲ್ ಫಂಡ್ ಮಿನಿಮಂ್ ಇನ್ವೆಸ್ಟ್ಮೆಂಟ್ 10 ರೂಪ ಅದರ ಮೇಲೆ ನಾನು ಕ್ಲಿಕ್ ಮಾಡ್ತೀನಿ ಈಗ ಕ್ಲಿಕ್ ಮಾಡ್ತಾ ಇದ್ದಂಗೆನೆ ಈ ಪೇಜ್ ಓಪನ್ ಆಗುತ್ತೆ ಸೋ ಇಲ್ಲಿ ನೀವು ಗಮನಿಸಬೇಕಾಗಿರೋದು ಫಂಡ್ ಸೈಜ್ ಎಷ್ಟು ಸೋ ಇದರ ಫಂಡ್ ಸೈಜ್ ಬಂದು 1953.56 ಕೋಟಿ ರೂಪಾಯಿ ಸೋ ಈ ಫಂಡ್ ಲಾಂಚ್ ಆಗಿರೋದು 20 ಅಕ್ಟೋಬರ್ 2011 ಸೋ ಇದರಎನ್ಎವಿ ಬಂದು 39.55 ಐ ರೂಪಾಯಿ ಇದೆ.

ಈ ಫಂಡ್ ಯಾವತರ ಇದೆ ಅಂತ ಹೇಳಿದ್ರೆ ಅಂದ್ರೆ ಒಂದು ಪ್ಲಾನ್ ಆಪ್ಷನ್ ಬಂದು ಇದು ಗ್ರೋತ್ ರಿಸ್ಕ್ ಎಷ್ಟಿದೆ ಅಂತ ಹೇಳಿದ್ರೆ ಹೈ ಇದೆ ಪ್ಲಾನ್ ಟೈಪ್ ಬಂದು ರೆಗ್ಯುಲರ್ ಹಾಗೇನೇ ಎಕ್ಸ್ಪೆನ್ಸ್ ರೇಶಿಯೋ ಅಂತ ಹೇಳಿ ಬಂದ್ರೆ ನಿಮಗೆ 0.5% ಅಂತಹೇಳಿ ತೋರಿಸ್ತಾ ಇದೆ ಎಕ್ಸ್ಪೆನ್ಸ್ ರೇಶಿಯೋ 0.5% 5% ಇದೆ ಒಂದು ಸ್ವಲ್ಪ ಜಾಸ್ತಿ ಅಂತಾನೆ ನೀವು ಹೇಳಬಹುದು ಅಂದ್ರೆ ಸೋ ನೀವು ಬೇರೆ ಪ್ಲಾಟ್ಫಾರ್ಮ್ ನಲ್ಲಿ ಪ್ಲಾನ್ ಟೈಪ್ ಡೈರೆಕ್ಟ್ ಅನ್ನ ಸೆಲೆಕ್ಟ್ ಮಾಡಿದ್ರೆ ಆಗ ಎಕ್ಸ್ಪೆನ್ಸ್ ರೇಷಿಯೋ ಇದಕ್ಕಿಂತ ಕಡಿಮೆ ಇರುವಂತ ಚಾನ್ಸಸ್ ಇದೆ ಆಮೇಲೆ ಈ ಫಂಡ್ ಒಂದು ಸ್ವಲ್ಪ ರಿಸ್ಕ್ ಕೂಡ ಇದೆ ಅಂತ ಹೇಳಿ ಇಲ್ಲಿ ತೋರಿಸ್ತಾ ಇದೆ ಸೋ ಇದನ್ನ ತಿಳ್ಕೊಳ್ರಿ ಹಾಗೇನೇ ಇಲ್ಲ ನಾನು 10 ರೂಪಾಯಿ ಅಲ್ಲ 20 ರೂಪಾಯಿ ಎಸ್ಐಪಿ ಮಾಡ್ತೀನಿ ಡೈಲಿ ಅಂತ ಹೇಳಿದ್ರೆ ಅದಕ್ಕೂ ಕೂಡ ಆಪ್ಷನ್ ಇದೆ ನೋಡಿ ಐಸಿಐಸಿ ಪ್ರುಶಿಯಲ್ ಮಲ್ಟಿ ಅಸೆಟ್ ಫಂಡ್ ಅಂತ ಇದೆ ಸೋ ನೀವು ಅದನ್ನ ಕ್ಲಿಕ್ ಮಾಡಬಹುದು ಅದರಲ್ಲಿ ಇನ್ವೆಸ್ಟ್ ಮಾಡ್ತಾ ಹೋಗಬಹುದು ಇಲ್ಲ ನಾನು 10 ರೂಪಾಯಿ 20 ರೂಪಾಯಿ ಅಲ್ಲ ನಾನು ಡೈಲಿ 100 ರೂಪಾ ಇನ್ವೆಸ್ಟ್ ಮಾಡೋದಕ್ಕೆ ರೆಡಿ ಇದೀನಿ ಅಂತ ಹೇಳಿದ್ರೆ ನಿಮಗೆ ಇಲ್ಲಿ 100 ರೂಪಾಯಿ ಆಪ್ಷನ್ ಕೂಡ ಸಿಗುತ್ತೆ ಇನ್ವೆಸ್ಕೋ ಇಂಡಿಯಾ ಲಾರ್ಜ್ ಅಂಡ್ ಮಿಡ್ಕ್ಯಾಪ್ ಫಂಡ್ ಅಂತಹೇಳಿ ಕಾಣಿಸಿಗುತ್ತೆ.

ಈತರ ನೀವು ಫಂಡನ್ನ ಸೆಲೆಕ್ಟ್ ಮಾಡೋದಕ್ಕೆ ಚಾನ್ಸ್ ಇದೆ ಸೋ ಹೀಗೆ ಇದನ್ನೆಲ್ಲ ಒಂದು ಸಲ ಎಕ್ಸ್ಪ್ಲೋರ್ ಮಾಡಿ ಫಂಡ್ಗಳ ಬಗ್ಗೆ ಸ್ಟಡಿ ಮಾಡಿ ಗೊತ್ತಾಗಿಲ್ಲ ಅಂತ ಹೇಳಿದ್ರೆ ಸೆಬಿ ರಿಜಿಸ್ಟರ್ಡ್ ತಜ್ಞರ ಸಲಹೆ ಪಡೆದು ನಿಮಗೆ ಸೂಕ್ತವಾಗುವಂತ ಫಂಡನ್ನ ಆಯ್ಕೆ ಮಾಡಿ ಆನಂತರ 10 ರೂಪಾಯಿನೋ 20 ರೂಪಾಯಿನೋ 50 ರೂಪಾಯಿನೋ 100 ರೂಪಾಯಿನೋ ಎಸ್ಐಪಿ ಮಾಡೋದು ಎಷ್ಟು ಅಂತ ಹೇಳುವಂತದ್ದನ್ನ ನೀವು ಥಿಂಕ್ ಮಾಡಿ ಹೂಡಿಕೆಯನ್ನ ಆರಂಭಿಸಬಹುದು ಈಗ ಕೇವಲ ಕೇವಲ 10 ರೂಪಾಯಿನಿಂದ ಡೈಲಿ ಎಸ್ಐಪಿ ಆರಂಭಿಸಿದರೆ ಅಂದಾಜು 12% ನಂತೆ ವರ್ಷಕ್ಕೆ ರಿಟರ್ನ್ ಸಿಕ್ಕರೆ ಒಂದು ನಿಗದಿತ ಅವಧಿಯಲ್ಲಿ ನಾವು ಹೂಡಿಕೆ ಮಾಡುವಂತ ಆ ಸಣ್ಣ ಮೊತ್ತದ ಹಣ ಎಷ್ಟಾಗುತ್ತೆ ನಾವು ಎಷ್ಟು ಗಳಿಸಬಹುದು ಅಂತ ತಿಳ್ಕೊಂಡ್ರೆ ನಿಮಗೂ ಕೂಡ ಆಶ್ಚರ್ಯ ಆಗಬಹುದು ಹ ಗಮನಿಸಿ ಇಲ್ಲಿ 12% ರಿಟರ್ನ್ಸ್ ಅಂತಹೇಳಿ ಅಂದಾಜು ಮಾಡಲಾಗಿದೆ ಅದು ಕೂಡ ಅಂಕಿ ಅಂಶಗಳ ಪ್ರಕಾರ ತೆಗೆದುಕೊಂಡಿರುವಂತದ್ದು ಯಾಕಂದ್ರೆ ಮ್ಯೂಚುವಲ್ ಫಂಡ್ ಯಾಕಂದ್ರೆ ಇಲ್ಲಿ ಇಷ್ಟೇ ಸಿಗುತ್ತೆ.

ಮ್ಯೂಚುವಲ್ ಫಂಡ್ ಯಾವಾಗಲೂ ಕೂಡ ಮಾರುಕಟ್ಟೆಯ ಅಪಾಯಕ್ಕೆ ಒಳಪಟ್ಟಿರೋದ್ರಿಂದ ಇಷ್ಟೇ ಇಷ್ಟೇ ರಿಟರ್ನ್ ಸಿಗುತ್ತೆ ಅಂತ ಹೇಳೋದಕ್ಕೆ ಆಗಲ್ಲ ಸೋ ಈಗ ನಾನು ನಿಮಗೆ ಒಂದು ಟೇಬಲ್ ಮೂಲಕ ಅದನ್ನ ತೋರಿಸಿಕೊಡ್ತೀನಿ ಹ ಇದು ಯಾವುದೇ ರೀತಿಯಾದಂತ ಹೂಡಿಕೆ ರೆಕಮೆಂಡೇಶನ್ ಅಲ್ಲ ಎಜುಕೇಶನ್ ಪರ್ಪಸ್ ಗೋಸ್ಕರ ಮಾಹಿತಿಗೋಸ್ಕರ ಮಾತ್ರ ನಿಮಗೆ ಹೇಳ್ತಾ ಇರೋದು ಸೋ ಈಗ ಗಳಿಕೆಯ ಟೇಬಲ್ ಅನ್ನ ನೋಡೋಣ ಮೊದಲನೆದಾಗಿ ಹೂಡಿಕೆ ಎಷ್ಟು ದಿನ ಹೂಡಿಕೆ ಪ್ರತಿದಿನ 10 ರೂಪಾಯಿನಂತೆ ಹೂಡಿಕೆ ಅವಧಿ ಎಷ್ಟು ಅಂತ ಹೇಳಿದ್ರೆ ನೋಡಿ ಪ್ರತಿದಿನ ಅಂತ ಹೇಳಿದ್ರೆ ತಿಂಗಳಿಗೆ 30 ದಿನ ಕೆಲವೊಮ್ಮೆ 31 ಇದೆ ಹಾಗೇನೆ ವರ್ಷಕ್ಕೆ ಅಂತಹೇಳಿ ತಗೊಂಡಾಗ 365 ದಿನ ಬಟ್ ನಾನಿಲ್ಲಿ 360 ಅಂತೇಳಿ ತಗೊಳ್ತಾ ಇದೀನಿ ಅಂದ್ರೆ ಪ್ರತಿದಿನ ನೀವು 10 ರೂಪಾಯಿ ಅಂತೆ ಇನ್ವೆಸ್ಟ್ಮೆಂಟ್ ಮಾಡಿದ್ರೆ ಒಂದು ವರ್ಷ ಆದಾಗ 3600 ರೂಪಾಯ ನೀವು ಹೂಡಿಕೆ ಮಾಡಿದಂಗೆ ಆಗುತ್ತೆ ಸೋ ಇಲ್ಲಿ ನಾವು ಗಮನಿಸಬೇಕಾದ ಅಂಶ ಏನು ಅಂತ ಹೇಳಿದ್ರೆ ಕೆಲವೊಮ್ಮೆ ರಜಾ ದಿನಗಳಲ್ಲಿ ನೀವು ಹೂಡಿಕೆ ಮಾಡುವಂತ ಅಮೌಂಟ್ ಇದೆಯಲ್ಲ ಎಸ್ಐಪಿ ಇದೆಯಲ್ಲ ಅದು ಕಟ್ ಆಗಲ್ಲ.

ಹಾಗಾಗಿ ಪ್ರತಿದಿನ ಅಂತಹೇಳಿ ನಾವು ಗಮನಿಸಿದಾಗ ಸ್ಾಟರ್ಡೇ ಸಂಡೆ ಅಥವಾ ರಜೆ ಇರುವಂತ ದಿನಗಳಲ್ಲಿ ಕಟ್ ಆಗದೆ ಇರುವಂತ ಚಾನ್ಸಸ್ ಕೂಡ ಇರುತ್ತೆ ಅದನ್ನ ನೀವು ಗಮನದಲ್ಲಿ ಇಟ್ಕೊಳ್ಬೇಕು ಸೋ ಹಾಗಾಗಿ ನಾನಿಲ್ಲಿ 360 ದಿನ ಅಂತ ತಗೊಂಡಿದೀನಿ ಕನ್ಫ್ಯೂಷನ್ ಆಗಬಾರದು ಅಂತ ಹೇಳುವಂತ ಕಾರಣಕ್ಕೆ ಸ್ಕ್ರೀನ್ ಮೇಲೆ ಒಂದು ಟೇಬಲ್ ನ್ನ ನೀವು ಗಮನಿಸ್ತಾ ಇರಬಹುದು ಹೂಡಿಕೆ ಅವಧಿ ಒಟ್ಟು ಹೂಡಿಕೆ ಎಸ್ಟಿಮೇಟೆಡ್ ಮೌಲ್ಯ ಮತ್ತೆ ಲಾಭ ಸೋ ಮೊದಲನೆದಾಗಿ ಹೂಡಿಕೆ ಅವಧಿ ಐದು ವರ್ಷ ನೀವು ಪ್ರತಿದಿನ 10 ರೂಪಾಯಿನಂತೆ ಹೂಡಿಕೆ ಮಾಡ್ತಾ ಹೋದ್ರೆ ಒಟ್ಟು ಹೂಡಿಕೆ 18000 ರೂಪಾಯ ಆಗುತ್ತೆ ಎಸ್ಟಿಮೇಟೆಡ್ ಮೌಲ್ಯ ಬಂದು 24725 ರೂಪಾಯ ಆಗುತ್ತೆ ಸೋ ಇಲ್ಲಿ ನಿಮಗೆ ಸಿಗುವಂತ ಲಾಭ ಅಂದ್ರೆ 12% ನಂತೆ ರಿಟರ್ನ್ ಸಿಕ್ರೆ 6725 ರೂಪಯ ಅದೇತರ ನೀವು 10 ರೂಪಾಯಿಯನ್ನ 10 ವರ್ಷಗಳ ಕಾಲ ಇನ್ವೆಸ್ಟ್ ಮಾಡಿದ್ರಿ ಅಂತ ಅಂತ ಹೇಳಿದ್ರೆ ನಿಮ್ಮ ಒಟ್ಟು ಹೂಡಿಕೆ 36000 ರೂಪ ಆಗುತ್ತೆ ಎಸ್ಟಿಮೇಟೆಡ್ ಮೌಲ್ಯ 69690 ರೂಪಯ ಆಗುತ್ತೆ ಹಾಗೇನೇ ನಿಮಗೆ ಸಿಗುವಂತ ಲಾಭ 12% ನಂತೆ ಸಿಕ್ರೆ ರಿಟರ್ನ್ಸ್ 33690 ರೂಪ ಆಗುತ್ತೆ ಹಾಗೇನೆ ನೆಕ್ಸ್ಟ್ 15 ವರ್ಷ ನೀವು ರೂಪಾಯ ಹೂಡಿಕೆ ಮಾಡಿದ್ರೆ 72000 ಹೂಡಿಕೆ ಆಗುತ್ತೆ.

ಎಸ್ಟಿಮೇಟೆಡ್ ಮೌಲ್ಯ ಬಂದು 25000 ರೂಪಯ ನಿಮಗೆ ಸಿಗುವಂತ ಲಾಭ 22000ದಷ್ಟು ಇರಬಹುದು ಸೋ ಇನ್ನು ನೆಕ್ಸ್ಟ್ 20 ವರ್ಷ ನೀವು ಪ್ರತಿದಿನ ರೂಪಾಯ ಹೂಡಿಕೆಯನ್ನ ಮಾಡಿದ್ರೆ ನಿಮ್ಮ ಒಟ್ಟು ಹೂಡಿಕೆ8000 ರೂಪಾಯ ಆಗುತ್ತೆ ಎಸ್ಟಿಮೇಟೆಡ್ ಮೌಲ್ಯ 10ಲ59000 ರೂಪಾಯ ಆಗುತ್ತೆ ನಿಮಗೆ ಸಿಗಬಹುದಾದಂತ ಲಾಭ 9ಲ51000 ರೂಪಾಯ ಆಗುತ್ತೆ ನೋಡಿ ಇಲ್ಲಿ ನೀವೇ ಈ ಡೈಲಿ ಎಸ್ಐಪಿ ಯನ್ನ ಲೆಕ್ಕ ಹಾಕಬಹುದು ಅದು ಹೇಗೆ ಅಂತ ಹೇಳಿ ನಾನು ನಿಮಗೆ ತೋರಿಸ್ತೀನಿ ಧನ್ ಆಪ್ ಅಂತ ಇದೆ ಅದನ್ನ ಓಪನ್ ಮಾಡಿ ನೀವು ಆ ಡೈಲಿ ಎಸ್ಐಪಿ ಕ್ಯಾಲ್ಕುಲೇಟರ್ ಅಂತ ಇದೆ ಧನ್ ಆಪ್ ಅಲ್ಲಿ ಸೋ ಅದನ್ನ ನೀವು ಓಪನ್ ಮಾಡಬೇಕಾಗುತ್ತೆ ಸೋ ಅದಾದಮೇಲೆ ಯಾವತರ ಕ್ಯಾಲ್ಕುಲೇಟ್ ಮಾಡೋದು ಸೋ ಮೊದಲನೆದಾಗಿ ನಾವು 10 ರೂಪಾಯಿ ಪ್ರತಿದಿನ ಇನ್ವೆಸ್ಟ್ಮೆಂಟ್ ಮಾಡಿದ್ರೆ ಎಷ್ಟು ಆಗುತ್ತೆ ಅಂತ ಹೇಳುವಂತದನ್ನ ನೋಡೋಣ ಇನ್ವೆಸ್ಟ್ಮೆಂಟ್ ಬಂದು 10 ರೂಪಾಯಿ ಪ್ರತಿದಿನ ಡೈಲಿ ಹೂಡಿಕೆ ಅವಧಿ ಬಂದು ಇಲ್ಲಿ 30 ವರ್ಷ ಅಂತ ಹಾಕೋಣ ಟೋಟಲ್ ಮೆಚುರಿಟಿ ವ್ಯಾಲ್ಯೂ ನೋಡಿ ಇವಾಗ 10ಲ82477 ರೂಪಯ ನೀವು ಮಾಡಿರುವಂತ ಹೂಡಿಕೆ ಎಷ್ಟು 30 ವರ್ಷಕ್ಕೆ 19500 ರೂಪಯ ರಿಟರ್ನ್ಸ್ ಎಷ್ಟು 12% ನಂತೆ ರಿಟರ್ನ್ಸ್ ಅನ್ನ ನಾವು ಲೆಕ್ಕ ಹಾಕಿದ್ರೆ ನಮಗೆ ಬರಬಹುದಾದಂತ ರಿಟರ್ನ್ಸ್ 972977 ರೂಪಯ ಅದೇ ನಾನು ರೂಪ ಅಲ್ಲ 20 ರೂಪಾಯಿ ಡೈಲಿ ಎಸ್ಐಪಿ ಯಲ್ಲಿ ಹಾಕ್ತೀನಿ ಹಾಗಿದ್ರೆ ನನಗೆ ಎಷ್ಟು ಸಿಗಬಹುದು.

ನೀವು ಕೇಳಿದ್ರೆ ನೋಡಿ ಪ್ರತಿದಿನ 20 ರೂಪಾಯಿ ಹೂಡಿಕೆ ಮಾಡ್ತೀರಿ ಹೂಡಿಕೆ ಅವಧಿ ಬಂದು 30 ವರ್ಷ ಅಂತ ಹಾಕೋಣ ಇಲ್ಲಿ ಒಟ್ಟು ಹೂಡಿಕೆ ನೀವು ಮಾಡುವಂತ ಹೂಡಿಕೆ ಎಷ್ಟು ಅಂತ ಹೇಳಿದ್ರೆ 2019 ರೂಪಾಯ ಸೋ ಇಲ್ಲಿ ಟೋಟಲ್ ಮೆಚುರಿಟಿ ವ್ಯಾಲ್ಯೂ ಬಂದು 2164954 ರೂಪಾಯ ಬರಬಹುದು ಎಕ್ಸ್ಪೆಕ್ಟೆಡ್ ಕಾರ್ಪಸ್ ಇದು ಇಷ್ಟೇ ಬರುತ್ತೆ ಅಂತ ಅಲ್ಲ ಬರಬಹುದು ಅಂತ ಹೇಳಿ ಮಾತ್ರ ಸೋ ಇಲ್ಲಿ ನಾವೀಗ ರಿಟರ್ನ್ಸ್ ಮಾತ್ರ ಎಷ್ಟು ಅಂತಹೇಳಿ ನಾವು ಗಮನಿಸಿದ್ರೆ 19,45,954ರೂಪ ಅಂದ್ರೆ ನೀವು ಹೂಡಿಕೆ ಮಾಡಿರೋದು 2,19,000 ರೂಪ ನಿಮಗೆ ಬರುವಂತ ಟೋಟಲ್ ಮೆಚುರಿಟಿ ವ್ಯಾಲ್ಯೂ ಹೂಡಿಕೆ ಸೇರಿ 21,64,954 ರೂಪಾಯ ಬರಬಹುದು. ಸೋ ಅದೇ ರೀತಿ ಪ್ರತಿದಿನ 50 ರೂಪಾಯಿ ಡೈಲಿ ಎಸ್ಐಪಿ ಯಲ್ಲಿ ಹೂಡಿಕೆ ಮಾಡಿದ್ರೆ ಎಷ್ಟು ಬರಬಹುದು ನೋಡಿ ಮತ್ತೆ 50 ರೂಪಾಯ ಪ್ರತಿದಿನ ಹೂಡಿಕೆ ಹೂಡಿಕೆ ಅವಧಿ ಬಂದು 30 ವರ್ಷ ಅಂತಹೇಳಿ ಲೆಕ್ಕ ಹಾಕೋಣ ಸೋ ಇಲ್ಲಿ ಒಟ್ಟು ಹೂಡಿಕೆ ಅಂತಹೇಳಿ ನೋಡಿದಾಗ 547500 ರೂಪಯ ಆಗಿರುತ್ತೆ ಟೋಟಲ್ ಮೆಚ್ುರಿಟಿ ವ್ಯಾಲ್ಯೂ ಬಂದು 542385 ರೂಪಯ ಬರಬಹುದು ಎಕ್ಸ್ಪೆಕ್ಟೆಡ್ ಕಾರ್ಪಸ್ ಇದು ಮತ್ತೆ ಮತ್ತೆ ಹೇಳ್ತಾ ಇದೀನಿ ಇಷ್ಟೇ ಬರುತ್ತೆ ಅಂತ ಹೇಳಿ ಹೇಳೋದಕ್ಕೆ ಆಗಲ್ಲ ಬರಬಹುದು.

ರಿಟರ್ನ್ಸ್ ಮಾತ್ರ ಅಂತ ಹೇಳಿದ್ರೆ 48ಲ64885 ರೂಪ ಸೋ ಸೋ ಈ ರೀತಿ ನೀವು ಎಷ್ಟು ಇನ್ವೆಸ್ಟ್ ಮಾಡ್ತೀರಿ ಅಂತ ಹೇಳಿದ್ರ ಮೇಲೆ ನೀವು ಲೆಕ್ಕ ಹಾಕ್ತಾ ಹೋಗಬಹುದು ಸೋ ಗೊತ್ತಾಯ್ತಲ್ಲ ಈ ರೀತಿ ನೀವು 10 ರೂಪಾಯಿನಿಂದಲೂ ಕೂಡ ಡೈಲಿ ಎಸ್ಐಪಿ ಯನ್ನ ಸ್ಟಾರ್ಟ್ ಮಾಡಬಹುದು ಇದೇನೆ ಪವರ್ ಆಫ್ 10 ರೂಪೀಸ್ ಎಷ್ಟೋ ಸಲ ನಾವೆಲ್ಲ ಈ 10 ರೂಪಾಯಿ 20 ರೂಪಾಯಿ ಅಂತ ಕೇವಲವಾಗಿ ನೋಡಿರ್ತೀವಿ ಚೇಂಜ್ ಇಲ್ಲದೆ ಇದ್ದಾಗ ಅಥವಾ ಏನಾದರೂ ವಸ್ತುಗಳನ್ನ ಕೊಳ್ಳುವಾಗ 10 ರೂಪಾಯಿ ತಾನೆ ಅಂತಹೇಳಿ ಬಿಟ್ಟಿರ್ತೀವಿ ಅಲ್ವಾ ಅದೇ 10 ರೂಪಾಯಿ 20 ರೂಪಾಯಿಯನ್ನ 20 ವರ್ಷ 30 ವರ್ಷ ಈತರ ಡೈಲಿ ಎಸ್ಐಪಿಯಲ್ಲಿ ಹೂಡಿಕೆ ಮಾಡಿದರೆ ಈ ಸಣ್ಣ ಸಣ್ಣ ಮೊತ್ತದ ಹಣ ಇಷ್ಟು ದೊಡ್ಡದಾಗಿ ಅಂದ್ರೆ 10 ಲಕ್ಷ 20 ಲಕ್ಷವಾಗಿ ಬೆಳೆಯಬಹುದು ಅನ್ನೋದು ಈಗ ನಿಮಗೆ ಅರ್ಥ ಆಗಿರಬಹುದು ಸೋ ಇದು ಡೈಲಿ ಎಸ್ಐಪಿ ಪವರ್ ಇನ್ಮೇಲೆ 10 ರೂಪಾಯಿ 20 ರೂಪಾಯಿ ಅಂತ ತುಂಬಾ ಹಗುರವಾಗಿ ಕೇವಲವಾಗಿ ನೋಡಬೇಡಿ ಹನಿ ಹನಿ ಗೂಡಿ ಹಳ್ಳ ಅನ್ನೋ ಗಾದೆ ಮಾತ ಇದೆಯಲ್ಲ ಅದೇ ರೀತಿ ಸಣ್ಣ ಮೊತ್ತದ ಹಣವನ್ನ ಡೈಲಿ ಎಸ್ಐಪಿ ಯಲ್ಲಿ ಹೂಡಿಕೆ ಮಾಡ್ತಾ ಬಂದ್ರೆ ಒಳ್ಳೆಯ ರಿಟರ್ನ್ಸ್ ಅದಕ್ಕೆ ಸಿಕ್ರೆ ಅದು ಕೂಡ ಲಕ್ಷಗಳಾಗಿ ಬದಲಾಗೋದಕ್ಕೆ ಸಾಧ್ಯ ಇದೆ ಅನ್ನೋದನ್ನ ಈ ಡೈಲಿ ಎಸ್ಐಪಿ ತೋರಿಸ್ತಾ ಇದೆ ಸೋ ಈಗಫೋನ್ಪೇ ಯೂಸ್ ಮಾಡಿ 10 ರೂಪಾಯಿನಿಂದ ಡೈಲಿ ಎಸ್ಐಪಿ ಸ್ಟಾರ್ಟ್ ಮಾಡೋದು ಹೇಗೆ ಅನ್ನೋದನ್ನ ಪ್ರಾಕ್ಟಿಕಲ್ ಆಗಿ ನಿಮಗೆ ತೋರಿಸಿಕೊಡ್ತೀನಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments