ನಮ್ಮ ಯೂನಿಯನ್ ಕ್ಯಾಬಿನೆಟ್ ಸೆಂಟ್ರಲ್ ಗವರ್ನಮೆಂಟ್ ನವರು ಒಂದು ಹೊಸ ಆನ್ಲೈನ್ ಗೇಮಿಂಗ್ betting ನ ತಗೊಂಡು ಬರ್ತಾ ಇದ್ದಾರೆ. ಇದರಿಂದ ಆನ್ಲೈನ್ ಗೇಮ್ ಗಳನ್ನ ಗವರ್ನಮೆಂಟ್ ನವರು ರೆಗ್ಯುಲೇಟ್ ಮಾಡ್ತಾರೆ. ಸೋ ಇದು ಬಂದಮೇಲೆ ಯಾರು ಕೂಡ ಇಲ್ಲೀಗಲ್ ಬೆಟ್ಟಿಂಗ್ ಅಪ್ಲಿಕೇಶನ್ ಗಳನ್ನ ನಡೆಸೋ ಹಾಗಿಲ್ಲ ಮತ್ತು ಅದನ್ನ ಪ್ರಮೋಟ್ ಕೂಡ ಮಾಡುವ ಹಾಗಿಲ್ಲ. ನಂಗೆ ಒಂದು ವಿಷಯ ಅರ್ಥ ಆಗಲ್ಲ ಈ ಬೆಟ್ಟಿಂಗ್ ಅಪ್ಲಿಕೇಶನ್ ಗಳಲ್ಲಿ ಲೀಗಲ್ ಬೆಟ್ಟಿಂಗ್ ಅಪ್ಲಿಕೇಶನ್ ಮತ್ತು ಇಲ್ಲಿಗಲ್ ಬೆಟ್ಟಿಂಗ್ ಅಪ್ಲಿಕೇಶನ್ ಅಂತ ಯಾಕಇರಬೇಕು ಲೀಗಲ್ ಆಗಿ ನಡೀತಾ ಇರುವಂತ ಬೆಟ್ಟಿಂಗ್ ಅಪ್ಲಿಕೇಶನ್ ಗಳಿಂದ ಜನ ದುಡ್ಡನ್ನ ಕಳ್ಕೊಳ್ಳಲ್ವಾ 100% ಕಳ್ಕೊತಾರೆ ಆದರೆ ಈ ಗವರ್ನಮೆಂಟ್ ನವರಿಗೆ ಅದು ಮ್ಯಾಟರ್ ಆಗಲ್ಲ ಗವರ್ನಮೆಂಟ್ ನವರಿಗೆ ಏನು ಮ್ಯಾಟರ್ ಆಗುತ್ತೆ ಗೊತ್ತಾ ಲೀಗಲ್ ಆಗಿ ನಡೀತಾ ಇರುವಂತ ಬೆಟ್ಟಿಂಗ್ ಅಪ್ಲಿಕೇಶನ್ ಗಳಿಂದ ಗವರ್ನಮೆಂಟ್ಗೆ ಜಿಎಸ್ಟಿ ಹೋಗುತ್ತೆ ಟ್ಯಾಕ್ಸ್ ಹೋಗುತ್ತೆ ಐಟಿಆರ್ ಫೈಲ್ ಆಗುತ್ತೆ ಗವರ್ನಮೆಂಟ್ಗೆ ದುಡ್ಡು ಸಿಗುತ್ತೆ ಆದ್ರೆ ಇಲ್ಲೀಗಲ್ ಆಗಿ ನಡೀತಾ ಇರುವಂತ ಬೆಟ್ಟಿಂಗ್ ಅಪ್ಲಿಕೇಶನ್ ಗಳಿಂದ ಯಾವುದೇ ಯವದೇ ದುಡ್ಡು ಗವರ್ನಮೆಂಟ್ಗೆ ಹೋಗಲ್ಲ ಗವರ್ನಮೆಂಟ್ಗೆ ಅಷ್ಟೇ ಮ್ಯಾಟರ್ ಆಗೋದು ಅದರಿಂದ ಇಲ್ಲೀಗಲ್ ಅಪ್ಲಿಕೇಶನ್ಗಳನ್ನ ಮಾತ್ರ ಬ್ಯಾನ್ ಮಾಡ್ತಾ ಇದ್ದಾರೆ ಗವರ್ನಮೆಂಟ್ ನವರಿಗೆ ಜನಗಳ ಬಗ್ಗೆ ಕನ್ಸರ್ನ್ ಇದ್ದಿದ್ರೆ ಸ್ವಲ್ಪ ಕೇರ್ ಮಾಡೋದಾಗಿದ್ರೆ ಎಲ್ಲಾ ಬೆಟ್ಟಿಂಗ್ ಅಪ್ಲಿಕೇಶನ್ ಗಳನ್ನ ಬ್ಯಾನ್ ಮಾಡ್ತಿದ್ರು ಅದನ್ನ ಬಿಟ್ಟು ಹಾಕಿ ಆಯ್ತಾ ನಮ್ಮೆಲ್ಲರಿಗೂ ಗೊತ್ತು ಗವರ್ನಮೆಂಟ್ ನವರಿಗೂ ಗೊತ್ತು ಆಲ್ಕೋಹಾಲ್ ಕನ್ಸಂಶನ್ ಇಂದ ಕುಡಿಯೋದರಿಂದ ಆರೋಗ್ಯ ಹಾಳಾಗುತ್ತೆ ಅಂತ ಬ್ಯಾನ್ ಮಾಡ್ತಾರಾ ಮಾಡಲ್ಲ ಸಿಗರೇಟ್ ಕನ್ಸಂಶನ್ ಇಂದ ಕ್ಯಾನ್ಸರ್ ಬರುತ್ತೆ ಬ್ಯಾನ್ ಮಾಡ್ತಾರಾ ಮಾಡಲ್ಲ ಪಾನ್ ಪರಾಕು
ಈ ರೀತಿ ವಸ್ತುಗಳನ್ನ ಕನ್ಸ್ಯೂಮ್ ಮಾಡೋದ್ರಿಂದ ಲಂಗ್ ಕ್ಯಾನ್ಸರ್ ಬರುತ್ತೆ ಅಂತ ಎಲ್ಲರಿಗೂ ಗೊತ್ತು ಬ್ಯಾನ್ ಮಾಡ್ತಾರಾ ಮಾಡಲ್ಲ ಯಾಕೆ ಅದರಿಂದಲ್ಲ ಗವರ್ನಮೆಂಟ್ಗೆ ದುಡ್ಡು ಹೋಗುತ್ತಲ್ವ ಹೆವಿ ಟ್ಯಾಕ್ಸ್ ಅದಲ್ಲ ಹೆವಿ ಟ್ಯಾಕ್ಸ್ ಬ್ರಾಕೆಟ್ಗೆ ಬರುತ್ತೆ ಬ್ಯಾನ್ ಮಾಡಲ್ಲ ಗವರ್ನಮೆಂಟ್ ನವರಿಗೆ ಮ್ಯಾಟರ್ ಆಗೋದು ದುಡ್ಡು ಮಾತ್ರ ನಮ್ಮ ಕನ್ಸರ್ನ್ ಅಲ್ಲ ನಾವು ಸಾಯ್ತಿವೋ ಬಿಡ್ತೀವೋ ದುಡ್ಡು ಕಳ್ಕೊತಿವೋ ಗವರ್ನಮೆಂಟ್ಗೆ ಮ್ಯಾಟರ್ ಆಗಲ್ಲ ದುಡ್ಡು ಮಾಡೋದಕ್ಕೆ ಹೊಸ ದಾರಿಗಳನ್ನ ಹುಡ್ಕೊತಾರೆ ಅಷ್ಟೇ ಅವರು ಆಯ್ತಾ ಇಲ್ಲಿಗಲ್ ಆದ್ರೂ ಆಗಲಿ ಲೀಗಲ್ ಆದರೂ ಆಗಲಿ ಗವರ್ನಮೆಂಟ್ಗೆ ದುಡ್ಡಬೇಕು ಅಷ್ಟೇ ಮ್ಯಾಟರ್ ಆಗೋದು ಇಂತವರನ್ನ ನಾವು ಕೂರಿಸಿಬಿಟ್ಟು ವೋಟ್ ಹಾಕಿ ಗೆಲಿಸ್ತೀವಿ ಕ್ರೇಜಿ ಬಿಡಿ ಚಪ್ಪಾಳೆ ಹೊಡಿರಿ ಹೊಡಿರಿ ಚಪ್ಪಾಳೆ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಚಾಟ್ ಜಿಬಿಟಿ ನವರು ಇಂಡಿಯಾಗೆ ಅಂತನೆ ಒಂದು ಹೊಸ ಗೋ ಪ್ಲಾನ್ ತಗೊಂಡು ಬಂದಿದ್ದಾರೆ ಚಾಟ್ ಜಿಬಿಟಿ ಗೋ ಅಂತ ತಿಂಗಳಿಗೆ 399 ರೂಪಾಯ ಓಕೆ ನಾಟ್ ಬ್ಯಾಡ್ ಆಯ್ತಾ ದುಡ್ಡಿದ್ರೆ ತಗೊಬಹುದು ಫ್ರೀಯಾಗಿ ಸಿಗುವಂತ ಪ್ಲಾನ್ ಗಿಂತ ಕೆಲವೊಂದು ಫೀಚರ್ಗಳು ಬೆಟರ್ ಇದೆ ಆಯ್ತಾ ನಂಗೆ ಅನಿಸದಂಗೆ ನಿಮ್ಮತ್ರ ಇದರ ಪರ್ಪ್ಲೆಕ್ಸಿಟಿ ಇದ್ರೆ ಇದರ ಅವಶ್ಯಕತೆ ಏನು ಬರಲ್ಲ ಅಂತ ನನ್ನ ಅಭಿಪ್ರಾಯ ಇದು ಬಿಟ್ರೆ 2000 ರೂಪಾಯಂದು ಪ್ಲಸ್ ಪ್ಲಾನ್ ಸಹ ಇದೆ ಮತ್ತು 2000 ರೂಪಾಯ ತಿಂಗಳಿಂದು ಪ್ರೋ ಪ್ಲಾನ್ ಸಹ ಇದೆ ನೀವಾರು ಬಿಸಿನೆಸ್ ಅವರ ಆಗಿದ್ರೆ ಇನ್ನು ಬೇರೆ ಬೇರೆ ಪ್ಲಾನ್ ಗಳೆಲ್ಲ ಇದೆ ಬಟ್ ಸ್ಟಿಲ್ ನೋಡಿ ಅವಶ್ಯಕತೆ ಇದ್ರೆ ಪರ್ಚೇಸ್ ಮಾಡಬಹುದು ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ರೀಸೆಂಟ್ ಆಗಿ ಬಂದಿರುವಂತ ರಿಪೋರ್ಟ್ನ ಪ್ರಕಾರ ನಾವೇನಾದ್ರೂ ರೀಲ್ಸ್ ಅನ್ನ ಶಾರ್ಟ್ಸ್ ಅನ್ನ ಟಿಕ್ಟಾಕ್ ಅನ್ನ ತುಂಬಾ ಜಾಸ್ತಿ ನೋಡ್ತೀವಿ ಅಂತ ಅಂದ್ರೆ ನಮ್ಮ ಬ್ರೈನ್ಗೆ ಆಲ್ಕೋಹಾಲ್ ಎಷ್ಟು ಎಫೆಕ್ಟ್ ಮಾಡ್ತಾ ಇದೆಯೋ ಅದಕ್ಕಿಂತ ಐದು ಐದು ಪಟ್ಟು ಎಫೆಕ್ಟ್ನ್ನ
ಈ ಶಾರ್ಟ್ ಫಾರ್ಮೇಟ್ ವಿಡಿಯೋಸ್ ಮಾಡ್ತಾ ಇದೆಯಂತೆ ಸೋ ಕೇರ್ಫುಲ್ ಆಗಿರಿ ಲಾಂಗ್ ಫಾರ್ಮೆಟ್ ವಿಡಿಯೋನ ಕನ್ಸ್ಯೂಮ್ ಮಾಡಿ ಶಾರ್ಟ್ ಫಾರ್ಮಾಟ್ ಅನ್ನ ಮಾಡಬೇಡಿ ಅಂತ ಈ ರಿಪೋರ್ಟ್ ಹೇಳ್ತಾ ಇದೆ ಆಯ್ತಾ ಎಷ್ಟು ನಿಜ ಅಂತ ಗೊತ್ತಿಲ್ಲ ಬಟ್ ಸ್ಟಿಲ್ ಕೇರ್ಫುಲ್ ಆಗಿರಿ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟುಜಿಯೋದವರದು ಇಷ್ಟು ದಿನ 249 ರೂಪಾಯಿಗೆ 1ಜb ಪರ್ ಡೇ ಪ್ಲಾನ್ ಏನಿತ್ತು 24 ದಿನದ ವ್ಯಾಲಿಡಿಟಿ ಅದನ್ನ ರಿಮೂವ್ ಮಾಡಿ ಬಿಸಾಕಬಿಟ್ಟಿದ್ದಾರೆ ಸೋ ನೀವು ನೆಕ್ಸ್ಟ್ ಇಂದ ದಿನಕ್ಕೆ 1/2 GB ಪ್ಲಾನ್ೇ ಪರ್ಚೇಸ್ ಮಾಡಬೇಕಾಗುತ್ತೆ 299 ರೂಪಾಯದು ಸೋ ಹೇಳಂಗಿಲ್ಲ ಕೇಳಂಗಿಲ್ಲ ಕಿತ್ತ ಹೆಸತಾ ಇರ್ತಾರೆ ಸೋ ಹಿಂಗಆಗುತ್ತೆ ಕಥೆ ನಮ್ಮಲ್ಲಿ ತುಂಬಾ ಜನ ದಿನಕ್ಕೆ ಒಂದು ಜಿಬಿ ಯೂಸ್ ಮಾಡಲ್ಲ ಅಂತ ಅಂಕೊಳ್ಳಿ ಅಂತವರಿಗೆ ಈ ಪ್ಲಾನ್ ಒಂದು ರೀತಿ ಲಾಸ್ 50 ರೂಪಾಯಿ ಎಕ್ಸ್ಟ್ರಾ ಕೊಡಬೇಕಾಗುತ್ತೆ ಈಜಿಯೋ ದವರು ಮಾಡಿದ್ದೆ ತಡಏಟೆಲ್ ನವರು ಕೂಡ ಮಾಡಿದ್ರು ಆಯ್ತಾ ಸೋ ಈ 20ನೇ ತಾರೀಕು ಅಂದ್ರೆ ಇವತ್ತಿಂದ ಈ 249 ರೂಪಾಯ ಪ್ಲಾನ್ ಇರೋದಿಲ್ಲ ಆಯ್ತಾ 21ನೇ ತಾರೀಕು ನಾಳೆಯಿಂದ ನಿಮಗೆ ಈ ಪ್ಲಾನ್ ನಾನೇ ತೋರ್ಸಲ್ಲ ರೀಚಾರ್ಜ್ ಮಾಡೋದಕ್ಕೆ ಹೋದ್ರೆಏಟೆಲ್ ನಲ್ಲೂ ಸೇಮ್ ಇತ್ತು 249 ರೂಪಾಯಿಗೆ ಒಂದು ಜಿಬಿ ಒಂದು ದಿನಕ್ಕೆ 24 ದಿನದ ವ್ಯಾಲ್ಡಿಟಿ ಸೋ ನೆಕ್ಸ್ಟ್ ಇಂದ 299 ರೂಪಾಯಿ ಇದೆ ಮಾಡ್ಕೋಬೇಕು ಒಂದರ ಜಿಬಿ ಇದೆ ತಗೋಬೇಕಾಗುತ್ತೆ ಸೋ ಮುಂಚೆ ಫ್ರೀಯಾಗಿ ಕೊಟ್ರು ಆಮೇಲೆ ಸ್ವಲ್ಪ ಪ್ರೈಸ್ ಜಾಸ್ತಿ ಮಾಡಿದ್ರು ಸ್ಟಾರ್ಟಿಂಗ್ 120 ರೂಪಾಯ ಇತ್ತು ತಿಂಗಳು ಪ್ಲಾನ್ ಆಮೇಲೆ 150 ಮಾಡಿದ್ರು ಆಮೇಲೆ 200 ಮಾಡಿದ್ರು 250 ಮಾಡಿದ್ರು ಈಗ 250 ರೂಪ ಪ್ಲಾನ್ ತೆಗಿತಾ ಇದ್ರೆ ನೆಕ್ಸ್ಟ್ 300 ರೂಪ ರೀಚಾರ್ಜಿಂಗ್ಗೆ ಮಾಡ್ಕೋಬೇಕಾಗುತ್ತೆ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಮೊನಮೊನ್ನೆಏಟೆಲ್ ನವರು ಅವರೆಲ್ಲಾ ಯೂಸರ್ಸ್ ಗಳಿಗೆ ಪರ್ಪ್ಲೆಕ್ಸಿಟಿ pro ಫ್ರೀಯಾಗಿ ಕೊಟ್ರು ಒಂದು ವರ್ಷಕ್ಕೆ ಇದೀಗ ಎಲ್ಲಾಏಟೆಲ್ ಯೂಸರ್ಸ್ ಗಳಿಗೆ ಆರು ತಿಂಗಳ appಪಲ್ ಮ್ಯೂಸಿಕ್ ನ್ನ ಫ್ರೀಯಾಗಿ ಕೊಡ್ತಾ ಇದ್ದಾರೆ ಕ್ರೇಜಿ ಗುರುಜಿio ದವರು ಏನ್ು ಮಾಡ್ತಾವರೋ ಗೊತ್ತಿಲ್ಲ ಅವರು ಕೂಡ ಏನಾದ್ರೂ ಫ್ರೀ ಕೊಡೋಕೆ ಶುರು ಮಾಡ್ಬೇಕಪ್ಪ ನನ್ನ ಹತ್ರ ಎರಡು ಸಿಮ್ ಇದೆಏಟೆಲ್ ಇದೆನು ಇದೆ ವೀನು ಇದೆ ಎಲ್ಲಾ ಇದೆ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಸ್ನಾಪ್ಡ್ರಾಗನ್ ಅವರು
ಒಂದು ಹೊಸ ಪ್ರೊಸೆಸರ್ ಲಾಂಚ್ ಮಾಡ್ತಾ ಇದ್ದಾರೆ ಸ್ನಾಪ್ಡ್ರಾಗನ್ 7s ಜನ್ 4 ಪ್ರೊಸೆಸರ್ ಆಯ್ತಾ ಸೋ ಇನ್ನು ಕೆಲವು ದಿನಗಳಲ್ಲಿ ಲಾಂಚ್ ಆಗುವಂತರ redಡಮನಟ 15 proಪ ಫೋನ್ನಲ್ಲಿ ಈ ಒಂದು ಪ್ರೊಸೆಸರ್ ಇರುತ್ತೆ ಸೋ ಈ ಒಂದು ಪ್ರೊಸೆಸರ್ಗೂ ಸ್ನಾಪ್ಡ್ರಾಗನ್ 7s3 ಪ್ರೊಸೆಸರ್ಗೂ ಅಂತ ಮೇಜರ್ ಡಿಫರೆನ್ಸ್ ಇಲ್ಲ ಕ್ಲಾಕ್ ಸ್ಪೀಡ್ ಸ್ವಲ್ಪ ಚೇಂಜ್ ಇದೆ ಬಿಟ್ರೆ ನಿಮಗೆ ಅಂತ ಪರ್ಫಾರ್ಮೆನ್ಸ್ ಅಲ್ಲಿ ಇಂಪ್ರೂವಮೆಂಟ್ ಸಿಗಲ್ಲ ಬರಿ 7% ಜಿಪಿಯು ಮತ್ತು 7% ಸಿಪಿಯು ಪರ್ಫಾರ್ಮೆನ್ಸ್ ಮಾತ್ರ ಜಾಸ್ತಿ ಸಿಗತಾ ಇದೆ ಸೋ ನೆಕ್ಸ್ಟ್ ಇಂದ ನೀವು ಈ ಸ್ನಾಪ್ಡ್ರಾಗನ್ 7s3 ಇರುವಂತ ಫೋನ್ ಫೋನ್ ತಗೊಂಡ್ರು ಕೂಡ ಮ್ಯಾಟರ್ ಆಗಲ್ಲ 7s ಜನ 4 ತಗೊಂಡ್ರು ಮ್ಯಾಟರ್ ಆಗಲ್ಲ ತುಂಬಾ ಕ್ಲೋಸ್ ಕಾಂಪಿಟೇಷನ್ ಇರುತ್ತೆ ಆಯ್ತಾ ಬರಿ 7% ಅಂತ ಅಂದ್ರೆ ಅಂತ ಬಿಗ್ ಚೇಂಜ್ ಏನು ಇಲ್ಲ ಈವನ್ ಜಿಪಿಯು ಕೂಡ ಸೇಮ್ ಸೇಮ್ ಜಿಪಿಯು ಏನು ಚೇಂಜ್ ಆಗಿಲ್ಲ ಅಡ್ರಿನೋ 810 ಜಿಪಿಯು ನೇ ಇರುತ್ತೆ ಎರಡರಲ್ಲೂ ಕೂಡ ಕಥೆ ಗುರು ಇನ್ನು ಮುಂದಿನ ಟೆಕ್ನಿಕ್ಸ್ ಬಂದ್ಬಿಟ್ಟು Asus ಅವರು ರೋಗ್ ಬ್ರಾಂಡಿಂಗ್ ಅಲ್ಲಿ ಒಂದು ಹೊಸ ಓಲೆಡ್ ಮಾನಿಟರ್ ನ ಲಾಂಚ್ ಮಾಡ್ತಾ ಇದ್ದಾರೆ. ಇದರದ್ದು ರಿಫ್ರೆಶ್ ರೇಟ್ 720ಹ ಯಪ್ಪ 720ಹಟ್ಸ್ ಇಂದು ಓಲೆಡ್ ಮಾನಿಟರ್ ಅಂತ ಅಂದ್ರೆ ಯೋಚನೆ ಮಾಡ್ಕೊಳ್ಳಿ ರೇಟ್ ಎಷ್ಟು ಇರಬಹುದು ಅಂತ ಯೋಚನೆ ಮಾಡ್ತಾ ಇದೀನಿ ನಾನುಒ ಲಕ್ಷದ ಮೇಲೆನೆ ಒಂದು ಲಕ್ಷನು ಕಡಿಮೆನೆ ನನಗೆ ಅನಿಸದಂಗೆ ಇದಕ್ಕೆ ಕ್ರೇಜಿ ನೋಡೋಕ್ಕು ಕೂಡ ಒಂದು ಲೆವೆಲ್ಗೆ ಚೆನ್ನಾಗಿದೆ ಒಂದು ರೀತಿ ಟ್ರಾನ್ಸ್ಪರೆಂಟ್ ಡಿಸೈನ್ ವಿತ್ ಆರ್ಜಿಬಿ ಎಲ್ಲ ಇರುವ ರೀತಿ ಇದೆ ನೋಡೋಣ ಎಷ್ಟಕ್ಕೆ ಲಾಂಚ್ ಮಾಡ್ತಾರೆ ಆಬ್ಿಯಸ್ಲಿ ಓಲೆಡ್ ಮಾನಿಟರ್ ಅಂತ ಅಂದ್ರೆ ಕಡಿಮೆಗೊಂತು ಲಾಂಚ್ ಅದು ಕೂಡ 720 ಸಿಂದು ಆಟನ ಕ್ರೇಜಿ ಮೋಸ್ಟ್ಲಿ ಮೂರ ಮೂರು ರು ಡಿಸ್ಪ್ಲೇ ಪೋರ್ಟ್ ಹಾಕೋಬೇಕಾ ಅಂತ ಇದಕ್ಕೆ ಥಂಡರ್ ಎರಡಎರಡು ಥಂಡರ್ ಬೋಲ್ಟ್ ಹಾಕೋಬೇಕಾ ಒಂದು ಥಂಡರ್ ಬೋಲ್ಟ್ ಅಲ್ಲೇ ಆಗುತ್ತೆ ಬಟ್ ಸ್ಟಿಲ್ ಕ್ರೇಜಿ ಗುರು ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ರಿಪೋರ್ಟ್ನ ಪ್ರಕಾರ ಸದ್ಯಕ್ಕೆ ಯಾರೆಲ್ಲ ಐಫೋನ್ ಯೂಸ್ ಮಾಡ್ತಾ ಇದ್ದಾರೆ ಅದರಲ್ಲಿ 16.3% ಜನ ಫೋನ್ 13 ಯೂಸ್ ಮಾಡ್ತಾ ಇದ್ದಾರೆ ಅಂತ ಈಗಲೂ ಕೂಡ ಫೋನ್ 13 ಹೋಗಿ 14 ಬಂದು 15 ಬಂದು 16 ಬಂದು ಈಗ ನೆನೆಕ್ 17 ಲಾಂಚ್ ಆಗುತ್ತೆ 4 ವರ್ಷ ಆದ್ರೂ ಸಹ 16.3 3% ಜನ ಐಫೋನ್ 13 ನೇ ಯೂಸ್ ಮಾಡ್ತಾ ಇದ್ದಾರೆ.
ಅಂದ್ರೆ ಒಳ್ಳೆ ವಿಷಯ ಅದು ಆಕ್ಚುಲಿ ಒಳ್ಳೆ ವಿಷಯ ಯಾಕೆಂದ್ರೆ ನೋಡಿ ಹಳೆ ಐಫೋನ್ಸ್ ಗಳನ್ನ ಜನ ಇನ್ನು ಯೂಸ್ ಮಾಡ್ತಾರೆ ಅಂದ್ರೆ ಅಷ್ಟು ವರ್ಷ ಅಷ್ಟು ಚೆನ್ನಾಗಿ ಬಾಳಿಕೆ ಬರುತ್ತೆ ಅಂತ ಸೂಪರ್ ವಿಷಯ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ರಿಪೋರ್ಟ್ನ ಪ್ರಕಾರ ಮುಂದಿನ ವರ್ಷ ಐಫೋನ್ 18 ಸೀರೀಸ್ ಅನ್ನ ಲಾಂಚ್ ಮಾಡಲ್ವಂತೆ appಪಲ್ ನವರು ಅದನ್ನ ಸ್ಕಿಪ್ ಮಾಡಿ ಫೋಲ್ಡಬಲ್ ಫೋನ್ನ ಲಾಂಚ್ ಮಾಡಬಹುದು ಅಂತ ಹೇಳಲಾಗ್ತದೆ 2026ನೇ ಇಸವಿಯಲ್ಲಿ ಇದಎಷ್ಟು ನಿಜ ಅಂತ ಗೊತ್ತಿಲ್ಲ ನೋಡಬೇಕಾಗಿದೆ ಒಂದು ವರ್ಷ ಅಂದ್ರೆ ಮೋಸ್ಟ್ಲಿ appಪಲ್ ನವರು ಎರಡು ವರ್ಷಕ್ಕೆ ಒಂದು ಸಲ ಐಫೋನ್ ಲಾಂಚ್ ಮಾಡ್ತಾರೆ ಇನ್ಮೇಲೆ ಮೇಬಿ ಇರಬಹುದೇನೋ ಆಯ್ತಾ ಮಾಡಿದ್ರೆ ಜನಗಳಿಗೆ ಖುಷಿ ಆಗುತ್ತೆ ಈ ವರ್ಷ ನ ಫೋನ್ ತಗೊಂಡು ನೆಕ್ಸ್ಟ್ ವರ್ಷ ಹೊಸ ಫೋನ್ ಲಾಂಚ್ ಆದ್ರೆ ಬೇಜಾರ ಆಗುತ್ತೆ ಅಲ್ವಾ ಎಷ್ಟೋ ಜನಕ್ಕೆ ಆ ರೀತಿ ಅನ್ಸಲ್ಲ ಅಂತ ಕಾಣುತ್ತೆ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಲಾವಾದವರು ಪ್ಲೇ ಅಲ್ಟ್ರಾ ಅಂತ ಒಂದು ಹೊಸ ಫೋನ್ ಲಾಂಚ್ ಮಾಡ್ತಾ ಇದ್ದಾರೆ ಆಗಸ್ಟ್ 20ಕ್ಕೆ ಇವತ್ತೇನೆ ಸೋ ಇದರಲ್ಲಿ ಡೈಮಂಡ್ ಸಿಟಿ 7300 ಪ್ರೊಸೆಸರ್ ಇದೆ ಫುಲ್ ಎಡಿ ಪ್ಲಸ್ ಅಮೋಲ್ಡ್ ಡಿಸ್ಪ್ಲೇ 120ಹ ರಿಫ್ರೆಶ್ ರೇಟ್ sonಿ ಕ್ಯಾಮೆರಾ 4k ವಿಡಿ ರೆಕಾರ್ಡಿಂಗ್ 5000 mh ಕೆಪ್ಯಾಸಿಟಿ ಬ್ಯಾಟರಿ 33ವಟ್ ಚಾರ್ಜಿಂಗ್ ಯುಎಫ್ಎಸ್ 3.1 ಸ್ಟೋರೇಜ್ ಓಕೆ ಇತ್ತೀಚೆಗೊಂತು ಲಾವದವರು ಎಷ್ಟು ಫೋನ್ ಲಾಂಚ್ ಮಾಡ್ತಾ ಇದ್ದಾರೆ ಅಂತ ಅಂದ್ರೆ ಲಿಟ್ರಲಿ ತಿಂಗಳಿಗೆ ಎರಡೆರಡು ಫೋನ್ ಬರ್ತಾ ಇದಾವಪ್ಪ ಇವರ ಹಂಗೆ ಸೇಲ್ಸ್ ಕೂಡ ಆಗ್ತಾ ಇದೆಯಂತೆ ಒನ್ ಆಫ್ ದ ಫಾಸ್ಟೆಸ್ಟ್ ಗ್ರೋಯಿಂಗ್ ಬ್ರಾಂಡ್ ಅಂತಪ್ಪ ಲಾವದವರು ಕೇಳಿ ಖುಷಿ ಆಯ್ತು ಒಳ್ಳೊಳ್ಳೆ ಫೋನ್ ಲಾಂಚ್ ಮಾಡಬೇಕು ಬಟ್ ಈ ಲೆವೆಲ್ಗೆ ಮಾಡಬಾರದು ಸಿಕ್ ಸಿಕ್ಕಿದ್ ಫೋನ್ಲ್ಲಿ ಲಾಂಚ್ ಮಾಡಬಾರದು ಆಯ್ತಾ ಚೆನ್ನಾಗಿದೆ ನೋಡಕೆ ಈ ಫೋನು ನೋಡಬೇಕು ಎಷ್ಟಕ್ಕೆ ಲಾಂಚ್ ಆಗುತ್ತೆ ಅಂತ.