Monday, September 29, 2025
HomeTech NewsMobile PhonesTecno POVA Slim ಸಂಪೂರ್ಣ ವಿಮರ್ಶೆ!

Tecno POVA Slim ಸಂಪೂರ್ಣ ವಿಮರ್ಶೆ!

ಈ ಮೊಬೈಲ್ ಒಂದು ಸ್ವಲ್ಪ ಸ್ಪೆಷಲ್ ರೀಸನ್ ಏನು ಅಂದ್ರೆ ಎಕ್ಸ್ಪೀರಿಯನ್ಸ್ ಒಂದು ಸ್ವಲ್ಪ ಡಿಫರೆಂಟ್ ಅಂತಾನೆ ಹೇಳಬಹುದು. ಎಕ್ಸ್ಪೀರಿಯನ್ಸ್ ತುಂಬಾನೇ ಚೆನ್ನಾಗಿತ್ತು. ತುಂಬಾ ಸ್ಲಿಮ್ ಆಗಿರುತ್ತೆ. ಈ ಮೊಬೈಲ್ ಅಲ್ಲಿರೋ ಸ್ಪೆಷಲ್ ಕೂಡ ಅದೇ ನಮ್ಮ ಇಂಡಿಯಾದಲ್ಲಿ ಲಾಂಚ್ ಆಗ್ತಾ ಇರೋ ಫಸ್ಟ್ ಬಜೆಟ್ ಸ್ಲಿಮ್ಮೆಸ್ಟ್ ಫೋನ್ ಅಂತಾನೆ ಹೇಳಬಹುದು. ಈಗಾಗ್ಲೇ ಸ್ಲಿಮ್ ಮೊಬೈಲ್ಸ್ ತುಂಬಾನೇ ಲಾಂಚ್ ಆಗಿದೆ. ಅದೆಲ್ಲಾನೂ ಕೂಡ ನಿಮಗೆ 1 ಲಕ್ಷದವರೆಗೂ ಇರುತ್ತೆ. ನೆಕ್ಸ್ಟ್ ಐಫೋನ್ ಲಾಂಚ್ ಆದ್ರೂ ಕೂಡ ಹತ್ತತ್ರ 1 ಲಕ್ಷ ಇರುತ್ತೆ. Samsung ಅವರು ಲಾಂಚ್ ಮಾಡಿದ್ರಲ್ಲ S2 ಎಡ್ಜ್ ಅಂತ ಹೇಳಿ ಅದು ಕೂಡ ನಿಮಗೆ ಹತ್ತತ್ರಒ ಲಕ್ಷದವರೆಗೂ ಇರುತ್ತೆ. ಆದ್ರೆ ಈ ಮೊಬೈಲ್ ನಿಮಗೆ ಬಜೆಟ್ ಅಲ್ಲಿ ಸಿಗುತ್ತೆ ಆ ಮೊಬೈಲ್ ಎಷ್ಟು ಥಿಕ್ನೆಸ್ ಇರುತ್ತೋ ಈ ಮೊಬೈಲ್ ಕೂಡ ಅಷ್ಟೇ ಥಿಕ್ನೆಸ್ ಇರುತ್ತೆ. ಈ ಮೊಬೈಲ್ ಥಿಕ್ನೆಸ್ ಎಷ್ಟು ಗೊತ್ತಾ ಜಸ್ಟ್ ನಿಮಗೆ 5.95 mm ಥಿಕ್ನೆಸ್ ಇರುತ್ತೆ. ನೀವು ಕೈಯಲ್ಲಿ ಇಟ್ಕೊಂಡ್ರು ಕೂಡ ಕೈಯಲ್ಲಿ ಮೊಬೈಲ್ ಇದೆಯಾ ಅಂತನು ಕೂಡ ನಿಮಗೆ ಗೊತ್ತಾಗೋದಿಲ್ಲ. ಅಷ್ಟು ಲೈಟ್ ವೇಟ್ ಇರುತ್ತೆ ಅಷ್ಟು ಸ್ಲಿಮ್ ಇರುತ್ತೆ. ಅದಕ್ಕೋಸ್ಕರ ಒಂದು ಕಂಪ್ಲೀಟ್ ರಿವ್ಯೂ ಕೊಡೋಣ ಅಂತ ಹೇಳ್ಬಿಟ್ಟು ವೇಟ್ ಮಾಡ್ತಿದ್ದೆ. ಈಗಾಗ್ಲೇ ಹತ್ತತ್ರ ಒಂದು ವಾರದಿಂದ ನಾನು ಈ ಒಂದು ಮೊಬೈಲ್ನ ಯೂಸ್ ಮಾಡ್ತಾ ಇದೀನಿ. ಇವತ್ತು ನಾನು ನಿಮಗೆ ಕಂಪ್ಲೀಟ್ ರಿವ್ಯೂ ಕೊಡ್ತೀನಿ. ನಿಮ್ಮ ಮೊಬೈಲ್ ಅಲ್ಲಿ ಏನೇನೆಲ್ಲಾ ಪ್ಲಸ್ ಇದೆ ಏನೇನೆಲ್ಲ ಮೈನಸ್ ಇದೆ ಇವರು ಲಾಂಚ್ ಮಾಡಿರೋ ಪ್ರೈಸ್ಗೆ ನೀವು ಮೊಬೈಲ್ ನ ಕನ್ಸಿಡರ್ ಮಾಡಬಹುದಾ ಇಲ್ಲ ಬೇರೆ ಮೊಬೈಲ್ನ ನಾವು ಟ್ರೈ ಮಾಡಬಹುದಾ ಇದರ ಬಗ್ಗೆ ಕಂಪ್ಲೀಟ್ ಇನ್ಫಾರ್ಮೇಷನ್ ಕೊಡ್ತೀನಿ.

ಆಲ್ಮೋಸ್ಟ್ ಟೆಕ್ನೋ ಅವರು ಏನೇ ಮೊಬೈಲ್ ಲಾಂಚ್ ಮಾಡಿದ್ರು ಕೂಡ ನಿಮಗೆ ಈ ಸ್ಟೈಲ್ ಅಲ್ಲೇ ಇರುತ್ತೆ. ನೋಡೋದಿಕ್ಕೆ ಮಾತ್ರ ತುಂಬಾನೇ ಚೆನ್ನಾಗಿದೆ. ಬಾಕ್ಸ್ ಅಲ್ಲಿ ನಿಮಗೆ ಎಲ್ಲಾ ಕಂಟೆಂಟ್ಸ್ ಕೂಡ ಪ್ರೊವೈಡ್ ಮಾಡಿದ್ದಾರೆ. ಕೆಲವೊಂದು ಡಾಕ್ಯುಮೆಂಟ್ಸ್ ನ ಪ್ರೊವೈಡ್ ಮಾಡಿದ್ದಾರೆ. ಲೈಸೆನ್ಸ್ಡ್ ಬೈಕ್ ಕ್ವಾಲ್ಕಮ್ ಅಂತ ಹೇಳ್ಬಿಟ್ಟು ಕೊಟ್ಟಿದ್ದಾರೆ. ಹಾಗೆ ಬಂದ್ಬಿಟ್ಟು ಸ್ಟಿಕ್ಕರ್ಸ್ ನ ಪ್ರೊವೈಡ್ ಮಾಡಿದ್ದಾರೆ, ಯೂಸರ್ ಮ್ಯಾನ್ಯುವಲ್ಸ್ ನ ಪ್ರೊವೈಡ್ ಮಾಡಿದ್ದಾರೆ. ಹಾಗೆ ಬಂದ್ಬಿಟ್ಟು 12 ಮಂತ್ಸ್ ವಾರಂಟಿ ಕಾರ್ಡ್ ಕೂಡ ಕೊಟ್ಟಿದ್ದಾರೆ. ಹಾಗೆ ಬಂದ್ಬಿಟ್ಟು ಟೆಂಪರ್ ಗ್ಲಾಸ್ ಕೂಡ ನಿಮಗೆ ಬಾಕ್ಸ್ ಅಲ್ಲೇ ಸಿಗುತ್ತೆ. ನನಗೆ ಇಷ್ಟ ಆಗಿದ್ದು ಅಂದ್ರೆ ಈ ಕೇಸ್ ಅಂತಾನೆ ಹೇಳಬಹುದು ಕೇಸ್ ತುಂಬಾನೇ ಚೆನ್ನಾಗಿದೆ. ಎಷ್ಟು ಡಿಫರೆಂಟ್ ಆಗಿ ಕೇಸ್ ಕೊಟ್ಟಿದ್ದಾರೆ ಅಂದ್ರೆ ಈ ಮೊಬೈಲ್ಗೆ ನೀವು ಕೇಸ್ ಹಾಕಿದ್ರು ಕೂಡ ಅಷ್ಟು ಸ್ಲಿಮ್ ಇದೆ ಅಂದ್ರೆ ಕೇಸ್ ಹಾಕದಂಗೂ ಕೂಡ ನಿಮಗೆ ಅನ್ಸೋದಿಲ್ಲ ಒಂದು ಹಾರ್ಡ್ ಕೇಸ್ ಆದ್ರೆ ಕೊಟ್ಟಿದ್ದಾರೆ ಒಂದು ರೀತಿ ಫ್ರೋಜನ್ ಟೈಪ್ ಅಲ್ಲಿ ಆದ್ರೆ ಇರುತ್ತೆ ಈ ಒಂದು ಕೇಸ್ ಕೊಟ್ಟಿದ್ದಾರೆ ಹಾಗೆ ಬಂದ್ಬಿಟ್ಟು ಟೈಪ್ ಎ ಟು ಟೈಪ್ ಸಿ ಕೇಬಲ್ ಕೊಟ್ಟಿದ್ದಾರೆ 45 ವಾಟ್ ಅಡಾಪ್ಟರ್ ಕೂಡ ನಿಮಗೆ ಬಾಕ್ಸ್ ಅಲ್ಲೇ ಸಿಗುತ್ತೆ ಎಲ್ಲಾ ಕಂಟೆಂಟ್ಸ್ ಕೂಡ ನಿಮಗೆ ಬಾಕ್ಸ್ ಅಲ್ಲೇ ಇದೆ ಯಾವುದು ಕೂಡ ಮಿಸ್ ಆಗಿಲ್ಲ ಇನ್ನ ಮೊಬೈಲ್ ಡಿಸೈನ್ ಬಗ್ಗೆ ಮಾತಾಡೋದಾದ್ರೆ ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಡಿಸೈನ್ ಮಾತ್ರ ವೆರಿ ಯೂನಿಕ್ ಅಂತಾನೆ ಹೇಳಬಹುದು ತುಂಬಾ ಡಿಫರೆಂಟ್ ಆಗಿ ಡಿಸೈನ್ ಮಾಡಿದ್ದಾರೆ ಇವಾಗ ನಾನು ನಿಮಗೆ ಒಂದು ಕ್ವೆಶ್ಚನ್ ಕೇಳ್ ಹೇಳ್ತೀನಿ ಈ ಮೊಬೈಲ್ ನೋಡಿದ ತಕ್ಷಣ ನಿಮಗೆ ಯಾವ ಮೊಬೈಲ್ ನೆನಪಾಗ್ತಿದೆ ಅಂತ ಹೇಳ್ಬಿಟ್ಟು ನನಗೆ ಕಾಮೆಂಟ್ ಸೆಕ್ಷನ್ ಅಲ್ಲಿ ತಿಳಿಸಿ ನೆಕ್ಸ್ಟ್ ನಿಮಗೆ ಒಂದು ಮೊಬೈಲ್ ಬರುತ್ತೆ ಅದನ್ನ ಒಂದು ಸ್ವಲ್ಪ ರೆಪ್ಲಿಕಾ ಅಂತಾನೆ ಹೇಳಬಹುದು ಅದನ್ನ ಒಂದು ಸ್ವಲ್ಪ ಇನ್ಸ್ಪೈರ್ ಆಗ್ಬಿಟ್ಟು ಇವರು ಡಿಸೈನ್ ಆದ್ರೆ ಮಾಡಿದ್ದಾರೆ ನೋಡೋದಿಕ್ಕೆ ಮಾತ್ರ ತುಂಬಾನೇ ಚೆನ್ನಾಗಿದೆ ಜಸ್ಟ್ ನಿಮಗೆ 5.95 95 mm ಥಿಕ್ನೆಸ್ ಇರುತ್ತೆ ಇನ್ನ ವೆಟ್ ವಿಷಯಕ್ಕೆ ಬಂದ್ರೆ 156ಗ ಇರುತ್ತೆ ಇಮ್ಯಾಜಿನ್ ಮಾಡ್ಕೊಳ್ಳಿ ನೀವೇ 150ಗ ಅಂದ್ರೆ ನಿಮಗೆ ಇನ್ನೆಷ್ಟು ವೆಟ್ ಇರುತ್ತೆ ಅಂತ ಹೇಳಿ ಅಷ್ಟು ಲೈಟ್ ವೆಟ್ ಇರುತ್ತೆ ಮತ್ತೆ 150 g ಅಂತೀರಾ ಮತ್ತೆ ಬ್ಯಾಟರಿಯಲ್ಲಿ 100% ಕಾಂಪ್ರಮೈಸ್ ಆಗಿರ್ತಾರೆ ಅಂತ ಹೇಳ್ಬಿಟ್ಟು ನೀವು ಅನ್ಕೋಬಹುದು ಈ ಒಂದು ಮೊಬೈಲ್ ಅಲ್ಲಿ 5160 m ಬ್ಯಾಟರಿ ಇರುತ್ತೆ ಧಮಾಕ ಬ್ಯಾಟರಿ ಅಂತಾನೆ ಹೇಳಬಹುದು ಹತ್ರ 7 mm 8 mm ಮೊಬೈಲ್ಸ್ ಅಲ್ಲೂ ಕೂಡ ನಾವು 56000 m ಬ್ಯಾಟರಿ ನೋಡ್ತೀವಿ ಇದರಲ್ಲೂ ಕೂಡ ನಿಮಗೆ 5160 m ಬ್ಯಾಟರಿ ಇರುತ್ತೆ ಅದರ ಜೊತೆ ಜೊತೆಗೆ 5.95 mm ಥಿಕ್ನೆಸ್ ಇರುತ್ತೆ ನಿಮಗೆ ಲೈಟ್ ವೆಟ್ ಇರುತ್ತೆ ಸ್ಲಿಮ್ ಇರುತ್ತೆ ಅದರ ಜೊತೆಗೆ ಬ್ಯಾಟರಿ ಕೆಪ್ಯಾಸಿಟಿನು ಕೂಡ ಜಾಸ್ತಿ ಇರುತ್ತೆ ಇನ್ನ ಮೊಬೈಲ್ ಓವರ್ವ್ಯೂ ನೋಡೋದಾದ್ರೆ ಬಾಟಮ್ ಅಲ್ಲಿ ನಿಮಗೆ ಸಿಮ್ ಟ್ರೇ ಇರುತ್ತೆ ಟೈಪ್ ಸಿ ಪೋರ್ಟ್ ಇರುತ್ತೆ ಹಾಗೆ ಬಂದ್ಬಿಟ್ಟು ಸ್ಪೀಕರ್ ಗ್ರಿಲ್ ಕೊಟ್ಟಿದ್ದಾರೆ ಸೈಡ್ ಅಲ್ಲಿ ನಿಮಗೆ ವಾಲ್ಯೂಮ್ ಅಪ್ ಅಂಡ್ ಡೌನ್ ಬಟನ್ ಇರುತ್ತೆ ಹಾಗೆ ಬಂದ್ಬಿಟ್ಟು ಪವರ್ ಬಟನ್ ಇರುತ್ತೆ ಟಾಪ್ ಅಲ್ಲಿ ನಿಮಗೆ ಒಂದು ಮೈಕ್ರೋಫೋನ್ ಕೂಡ ಪ್ರೊವೈಡ್ ಮಾಡಿದ್ದಾರೆ ನಿನ್ನ ಮೊಬೈಲ್ ಪ್ರೊಟೆಕ್ಷನ್ ವಿಷಯಕ್ಕೆ ಬಂದ್ರೆ ನಿಮಗೆ ಫ್ರಂಟ್ ಗ್ಲಾಸ್ ಏನಿದೆಲ್ಲ ಇದು ಬಂದ್ಬಿಟ್ಟು ಗೊರಿಲ್ಲಾ ಗ್ಲಾಸ್ 7ಐ ಪ್ರೊಟೆಕ್ಷನ್ ಇಂದ ಬರುತ್ತೆ ಗೊರಿಲ್ಲಾ ಗ್ಲಾಸ್ 7 ನಿಮಗೆ ತುಂಬಾನೇ ಚೆನ್ನಾಗಿರುತ್ತೆ ತುಂಬಾ ಸ್ಟ್ರಾಂಗ್ ಇರುತ್ತೆ ಅಷ್ಟು ಈಸಿಯಾಗಿ ಬ್ರೇಕ್ ಆಗೋದಿಲ್ಲ ಒಳ್ಳೆ ಪ್ರೊಟೆಕ್ಷನ್ ಆದ್ರೆ ಕೊಟ್ಟಿದ್ದಾರೆ. ಇನ್ನ ಡಿಸ್ಪ್ಲೇ ವಿಷಯಕ್ಕೆ ಬಂದ್ರೆ ಈ ಒಂದು ಮೊಬೈಲ್ ನಲ್ಲಿ 6.78 in 1.5kೆ ರೆಸೋಲ್ಯೂಷನ್ ಡಿಸ್ಪ್ಲೇ ಇರುತ್ತೆ 144ಹz ರಿಫ್ರೆಶ್ ರೇಟ್ ಗೆ ಸಪೋರ್ಟ್ ಮಾಡುತ್ತೆ.

ಇದು ಬಂದ್ಬಿಟ್ಟು ನಿಮಗೆ 3D ಕರ್ವ್ಡ್ ಡಿಸ್ಪ್ಲೇ ಅಂತಾನೆ ಹೇಳಬಹುದು. ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಈ ರೀತಿಯಾಗಿ ಲೈಟ್ ಆಗಿ ಕರ್ವ್ ತಿರುಗಿರುತ್ತೆ ಮೊಬೈಲ್ ಮೊದಲೇ ಸ್ಲಿಮ್ಮೆಸ್ಟ್ ಮೊಬೈಲ್ ಅದರ ಜೊತೆಗೆ ನಿಮಗೆ 3D ಕರ್ವ್ಡ್ ಡಿಸ್ಪ್ಲೇನು ಕೂಡ ಕೊಟ್ಟಿದ್ದಾರೆ. 1.5kೆ ರೆಸಲ್ಯೂಷನ್ ವರೆಗೂ ಸಪೋರ್ಟ್ ಮಾಡುತ್ತೆ. ಇನ್ನ ಪೀಕ್ ಬ್ರೈಟ್ನೆಸ್ ನೋಡೋದಾದ್ರೆ 4500 ನಿಟ್ಸ್ ವರೆಗೂ ನಿಮಗೆ ಪೀಕ್ ಬ್ರೈಟ್ನೆಸ್ ಆದ್ರೆ ಇರುತ್ತೆ. ಬ್ರೈಟ್ನೆಸ್ ಮಾತ್ರ ತುಂಬಾನೇ ಚೆನ್ನಾಗಿದೆ. ಹಾಗೆ ಬಂದ್ಬಿಟ್ಟು ಡಿಸ್ಪ್ಲೇ ಕ್ವಾಲಿಟಿನು ಕೂಡ ಟಾಪ್ ನಾಚ್ ಅಂತಾನೆ ಹೇಳಬಹುದು. ಡಿಸ್ಪ್ಲೇಗೆ ನಾನು ಫಿದ ಆಗ್ಬಿಟ್ಟಿದೀನಿ. ಅದರ ಜೊತೆಗೆ ನಿಮಗೆ ಇಲ್ಲಿ ಕಾಣಿಸ್ತಾ ಇದೆಯೋ ಇಲ್ಲೋ ಗೊತ್ತಿಲ್ಲ. ಇಲ್ಲಿ ನಿಮಗೊಂದು ಡೈನಾಮಿಕ್ ಐಲ್ಯಾಂಡ್ ಕೂಡ ಪ್ರೊವೈಡ್ ಮಾಡಿದ್ದಾರೆ. ಸೇಮ್ ಟು ಸೇಮ್ ಐಫೋನ್ ನ ಒಂದು ಸ್ವಲ್ಪ ರೆಪ್ಲಿಕಾ ಮಾಡಿದ್ದಾರೆ ಅಂತಾನೆ ಹೇಳಬಹುದು. ನಿಮಗೆ ಬೆಸಲ್ಸ್ ಕೂಡ ತುಂಬಾನೇ ಕಮ್ಮಿ ಇದೆ ಓವರಾಲ್ ಆಗಿ ನೀವು ಟಾಪ್ ಬಾಟಮ್ ಆಗೆ ಬಂದ್ಬಿಟ್ಟು ಸೈಡ್ಸ್ ಅಲ್ಲಿ ಎಲ್ಲಿಂದನಾದ್ರೂ ನೋಡಿ ನಿಮಗೆ ಬೆಸಲ್ಸ್ ಮಾತ್ರ ತುಂಬಾನೇ ಕಮ್ಮಿ ಇದೆ. ಇದು ನನಗೆ ತುಂಬಾ ಇಷ್ಟ ಆಯ್ತು ಅಂತಾನೇ ಹೇಳಬಹುದು. ನಿನ್ನ ಪರ್ಫಾರ್ಮೆನ್ಸ್ ವಿಷಯಕ್ಕೆ ಬಂದ್ರೆ ಈ ಒಂದು ಮೊಬೈಲ್ ನಲ್ಲಿ ಮೀಡಿಯಾಟೆಕ್ ಡೈಮನ್ ಸಿಟಿ 6400 ಈ ಒಂದು ಚಿಪ್ಸೆಟ್ ಯೂಸ್ ಮಾಡಿದ್ದಾರೆ.ಎಲ್ಪಿಡಿಆ 4x rಾಮ್ ಟೆಕ್ನಾಲಜಿ ಇರುತ್ತೆ ಯಸ್ 2.2 ಇಂದ ಬರುತ್ತೆ ನನ್ನ ಪ್ರಕಾರ ಈ ಡಿಪಾರ್ಟ್ಮೆಂಟ್ ಅಲ್ಲಿ ಇನ್ನ ಒಂದು ಸ್ವಲ್ಪ ಇಂಪ್ರೂವ್ ಮಾಡ್ಬೇಕಿತ್ತು 100% ಮಾಡಬೇಕು ಅತ್ತ್ರ 20,000ಕ್ಕೆ ಇವರು ಲಾಂಚ್ ಮಾಡ್ತಿದ್ದಾರೆ. ಇವರು ಬೆಟರ್ ಮೀಡಿಯಾಟೆಕ್ ಡೈಮೆನ್ಸಿಟಿ 7300 ಯೂಸ್ ಮಾಡಿದ್ದಿದ್ರೆ ತುಂಬಾನೇ ಚೆನ್ನಾಗಿರ್ತಾ ಇತ್ತು. ಪ್ರೊಸೆಸರ್ ಒಂದು ಸ್ವಲ್ಪ ವೀಕ್ ಆಯ್ತು ಅಂತಾನೆ ಹೇಳಬಹುದು. ಆದ್ರೆ ನಾವು ಎಕ್ಸ್ಪೀರಿಯನ್ಸ್ ಮಾಡಿರೋ ಪ್ರಕಾರ ಹೇಳ್ತೀವಿ. ಈ ಒಂದು ಮೊಬೈಲ್ ನಿಮಗೆ ಗೇಮಿಂಗ್ಗೆ ಕೆಲಸಕ್ಕೆ ಬರೋದಿಲ್ಲ. ಗೇಮ್ಸ್ ಆಡಬಹುದು ಆದ್ರೆ ಹೆವಿ ಗೇಮ್ಸ್ ಆಡೋದಕ್ಕೆ ಆದ್ರೆ ಆಗೋದಿಲ್ಲ. ನೀವು ತುಂಬಾ ಹೊತ್ತು ಗೇಮ್ಸ್ ಆಡಿದ್ದೀರಾ ಅಂದ್ರೆ 100% ಲ್ಯಾಕ್ ಫ್ರೀ ನೋಟಿಸ್ ಮಾಡ್ತೀರಾ ಅಂದ್ರೆ ನಿಮಗೆ ಲ್ಯಾಗ್ ಅಂತೂ ಇದ್ದೇ ಇರುತ್ತೆ. ಕೆಲವೊಂದು ಕಡೆ ಸ್ಟ್ರಕ್ ಆಗುತ್ತೆ. ಹಾಗೆ ಬಂದ್ಬಿಟ್ಟು ಸಡನ್ ಸಡನ್ ಆಗಿ ನಿಮಗೆ 90 fps ಇಂದ 40 fps, 45 fps ಸೊ ಅಲ್ಲಿಗಾದ್ರೆ ಡ್ರಾಪ್ ಆಗ್ಬಿಡುತ್ತೆ. ಅಂದ್ರೆ ಅಲ್ಲ ಒಂದು ಸ್ವಲ್ಪ ನೀವು ಲ್ಯಾಗ್ ಅನ್ನೋದು 100% ನೋಟಿಸ್ ಮಾಡ್ತೀರಾ ಆದ್ರೆ ಜನರಲ್ ಯೂಸೇಜ್ಗೆ ಮಾತ್ರ 1% ಕೂಡ ನೀವು ಲ್ಯಾಗ್ ನೋಟಿಸ್ ಮಾಡೋದಿಲ್ಲ ಟೆಕ್ನೋ ಅವರು ಕೂಡ ಅದೇ ಹೇಳ್ತಾರೆ ಹತ್ತತ್ರ ಫೈವ್ ಇಯರ್ಸ್ ವರೆಗೂ ನಿಮಗೆ ಗ್ಯಾರಂಟಿನು ಕೂಡ ಕೊಡ್ತಾರೆ ಯಾವುದೇ ರೀತಿ ಲ್ಯಾಗ್ ಆಗೋದಿಲ್ಲ ಅಂತ ಹೇಳಿ ಲ್ಯಾಗ್ ಫ್ರೀ ಎಕ್ಸ್ಪೀರಿಯನ್ಸ್ ಸರ್ಟಿಫಿಕೇಶನ್ ಕೂಡ ಇರುತ್ತೆ ನೀವು ಜನರಲ್ ಆಗಿ ಯೂಸ್ ಮಾಡ್ತೀರಾ ಅಂದ್ರೆ ಮೊಬೈಲ್ ನಿಮಗೆ ತುಂಬಾನೇ ಫಾಸ್ಟ್ ಇರುತ್ತೆ ಎಲ್ಲಿನು ಕೂಡ ಲ್ಯಾಗ್ ಆಗೋದಿಲ್ಲ ಮೇನ್ ಆಗಿ ಗೇಮಿಂಗ್ಗೋಸ್ಕರ ತಗೊಂತಿದೀವಿ ಅಂದ್ರೆ ನೀವು ಈ ಮೊಬೈಲ್ನ ತಗೊಳೋದಿಕ್ಕೆ ಆದ್ರೆ ಹೋಗ್ಬೇಡಿ ಗೇಮಿಂಗ್ಗೋಸ್ಕರನು ಕೂಡ ಈ ಮೊಬೈಲ್ ನ ಇವರು ತಯಾರು ಮಾಡಿಲ್ಲ ಒಂದು ಸ್ವಲ್ಪ ಯೂನಿಕ್ ಆಗಿರಲಿ ಅಂತ ಹೇಳ್ಬಿಟ್ಟು ಈ ಒಂದು ಮೊಬೈಲ್ ಬಿಲ್ಡ್ ಮಾಡಿದ್ದಾರೆ ಪ್ರೊಸೆಸರ್ ಒಂದು ಸ್ವಲ್ಪ ಇಂಪ್ರೂವ್ ಮಾಡಿದ್ದಿದ್ರೆ ತುಂಬಾನೇ ಚೆನ್ನಾಗಿರುತ್ತೆ ಈ ಮೊಬೈಲ್ ಅಲ್ಲಿ ಇನ್ನ ಒಂದು ಸ್ಪೆಷಲ್ ಏನು ಅಂದ್ರೆ ಪ್ರಪಂಚದಲ್ಲೇ ಫಸ್ಟ್ ಟೈಮ್ ಡೈನಾಮಿಕ್ ಮೂಡ್ ಲೈಟ್ಸ್ನು ಕೂಡ ಪ್ರೊವೈಡ್ ಮಾಡಿದ್ದಾರೆ ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಕ್ಯಾಮೆರಾ ಮಾಡ್ಯೂಲ್ ಹತ್ರ ನಿಮಗೆ ಈ ರೀತಿಯಾಗಿ ಲೈಟ್ ಆದ್ರೆ ಬರ್ತಾ ಇರುತ್ತೆ ಎರಡು ಕಣ್ಣ ಇರೋ ರೀತಿ ಆದ್ರೆ ಇರುತ್ತೆ ನೋಡೋದಕ್ಕೆ ನನಗೆ ತುಂಬಾ ಇಷ್ಟ ಆಯ್ತು ಅಂದ್ರೆ ಒಂದು ರೀತಿ ತುಂಬಾ ಡೀಸೆಂಟ್ ಆಗಿದೆ ಜಾತ್ರೆ ತರನು ಕೂಡ ತುಂಬಾ ಡೀಸೆಂಟ್ ಆಗಿದೆ ನಿಮಗೆ ಯಾವುದಾದ್ರೂ ಕಾಲ್ಸ್ ಬಂದಾಗ ಮೆಸೇಜಸ್ ಬಂದಾಗ ಚಾರ್ಜ್ ಮಾಡಬೇಕಾದ್ರೆ ಈ ಮೊಬೈಲ್ನ ಈ ರೀತಿಯಾಗಿ ಉಲ್ಟಾ ಮಾಡಿದಾಗ ಸೋ ಆವಾಗ ನಿಮಗೆ ನಿಮಗೆ ಈ ಒಂದು ಲೈಟ್ಸ್ ಅನ್ನೋದು ಬ್ಲಿಂಕ್ ಆಗುತ್ತೆ. ಇದು ನನಗೆ ಪರ್ಸನಲಿ ತುಂಬಾ ಇಷ್ಟ ಆಯ್ತು ಅಂತಾನೆ ಹೇಳಬಹುದು ತುಂಬಾ ಒಂದು ರೀತಿ ಡಿಫರೆಂಟ್ ಎಕ್ಸ್ಪೀರಿಯನ್ಸ್ ನೀವು ಹೊರಗಡೆ ಹೋದಾಗ ಸ್ಲಿಮ್ ಮೊಬೈಲ್ ಜೊತೆಗೆ ನೀವು ಇದನ್ನೆಲ್ಲನು ಕೂಡ ಶೋಕೇಶ್ ಆದ್ರೆ ಮಾಡಬಹುದು.

ಈ ಲೈಟ್ ತುಂಬಾನೇ ಇಷ್ಟ ಆಯ್ತು. ಇನ್ನ ಓಎಸ್ ವಿಷಯಕ್ಕೆ ಬಂದ್ರೆ ಈ ಒಂದು ಮೊಬೈಲ್ ಅಲ್ಲಿ ಐಓಎಸ್ ಇಂದ ಬರುತ್ತೆ. ಓಎಸ್ ನಿಮಗೆ ತುಂಬಾ ಚೆನ್ನಾಗಿರುತ್ತೆ. ನೋಡೋದಕ್ಕೆ ತುಂಬಾ ಕ್ಲೀನ್ ಇರುತ್ತೆ. ನಿಮಗೆ ಯಾವುದೇ ರೀತಿ ಲ್ಯಾಗ್ ಆಗೋದಿಲ್ಲ. ಹಾಗೆ ಬಂದ್ಬಿಟ್ಟು ಎಕ್ಸ್ಪೀರಿಯನ್ಸ್ ಕೂಡ ತುಂಬಾನೇ ಚೆನ್ನಾಗಿರುತ್ತೆ. ಇನ್ನ ಅಪ್ಡೇಟ್ಸ್ ವಿಷಯಕ್ಕೆ ಬಂದ್ರೆ ಒಂದು ವರ್ಷ ನಿಮಗೆ ಓಎಸ್ ಅಪ್ಡೇಟ್ ಕೊಡ್ತಾರೆ. ಎರಡು ವರ್ಷ ಸೆಕ್ಯೂರಿಟಿ ಅಪ್ಡೇಟ್ಸ್ ಆದ್ರೆ ಕೊಡ್ತಿದ್ದಾರೆ 2ಪ 3 ಆದ್ರೂ ಮಾಡಬಹುದಿತ್ತು ಬೆಟರ್ ಎರಡು ವರ್ಷ ಓಎಸ್ ಅಪ್ಡೇಟ್ ಮೂರು ವರ್ಷ ಸೆಕ್ಯೂರಿಟಿ ಅಪ್ಡೇಟ್ಸ್ ಕೊಡಬಹುದಿತ್ತು ಆದ್ರೆ ಇವರು ಒಂದು ವರ್ಷ ಮಾತ್ರ ನಿಮಗೆ ಓಎಸ್ ಅಪ್ಡೇಟ್ ಕೊಡ್ತಿದ್ದಾರೆ ಇದೊಂದು ತಲೆಲ್ಲಿ ಇಟ್ಕೊಳ್ಳಿ ಔಟ್ ಆಫ್ ದಿ ಬಾಕ್ಸ್ ನಿಮಗೆ ಆಂಡ್ರಾಯ್ಡ್ 15 ಇಂದ ಬರುತ್ತೆ ನೆಕ್ಸ್ಟ್ ನಿಮಗೆ ಆಂಡ್ರಾಯ್ಡ್ 16 ಅಪ್ಡೇಟ್ ಬರುತ್ತೆ ಅದಾದಮೇಲೆ ನಿಮಗೆ ಅಪ್ಡೇಟ್ಸ್ ಬರೋದಿಲ್ಲ ನಿಮಗೆ ಸೆಕ್ಯೂರಿಟಿ ಅಪ್ಡೇಟ್ಸ್ ಆದ್ರೆ ಬರುತ್ತೆ ಇನ್ನ ಎಈ ಫೀಚರ್ಸ್ ವಿಷಯಕ್ಕೆ ಬಂದ್ರೆ ಇದರಲ್ಲಿ ನಿಮಗೆ ಎಷ್ಟು ಎಐ ಫೀಚರ್ಸ್ ಇದೆ ಅಂದ್ರೆ ಹೇಳಿ ಹೇಳಿ ನನ್ನ ಬಾಯಿ ನೋವು ಬರಬೇಕು ಅಷ್ಟೇ ಅಷ್ಟು ಎ ಫೀಚರ್ಸ್ ನಿಮಗೆ ಈ ಒಂದು ಮೊಬೈಲ್ ನಲ್ಲಿ ಕೊಟ್ಟಿದ್ದಾರೆ ಸೆಟ್ಟಿಂಗ್ಸ್ ಗೆ ಹೋಗಿದ್ದೀರಾ ಅಂದ್ರೆ ನಿಮಗೆ ಏ ಫೀಚರ್ಸ್ ಸಿಗಂತಾನೆ ಒಂದು ಸಪರೇಟ್ ಸೆಕ್ಷನ್ ಆದ್ರೆ ಮಾಡಿದ್ದಾರೆ ಅಲ್ಲಿ ನಿಮಗೆ ಎಲ್ಲಾ ವಾಯ್ಸ್ ಆಗಿರಬಹುದು ಎಲ್ಲಾ ಸ್ಮಾರ್ಟ್ ಟಚ್ ಕಾಲ್ ಅಸಿಸ್ಟೆಂಟ್ ಟ್ರಾನ್ಸ್ಲೇಷನ್ ಸೋಶಿಯಲ್ ಅಸಿಸ್ಟೆಂಟ್ ಡಾಕ್ಯುಮೆಂಟ್ ಅಸಿಸ್ಟೆಂಟ್ ರೈಟಿಂಗ್ ಅಸಿಸ್ಟೆಂಟ್ ನೋಟ್ ಸೋ ಈ ರೀತಿಯಾಗಿ ಹೇಳ್ತಾ ಹೋದ್ರೆ ನೀವು ಸ್ಕ್ರೋಲ್ ಮಾಡಿದಂಗೆಲ್ಲ ನಿಮಗೆ ಎ ಫೀಚರ್ಸ್ ಆದ್ರೆ ಇರುತ್ತೆ ಅಷ್ಟೊಂದು ಎ ಫೀಚರ್ಸ್ ನಿಮಗೆ ಇದರಲ್ಲಿ ಆದ್ರೆ ಕೊಟ್ಟಿದ್ದಾರೆ ಪರ್ಸನಲ್ ಆಗಿ ಒಂದು ಮಾತಲ್ಲಿ ಹೇಳ್ಬೇಕು ಅಂದ್ರೆ 40ಸಾ 50ಸಾ ರೇಂಜ್ ಅಲ್ಲೂ ಕೂಡ ನಿಮಗೆ ಇಷ್ಟೆಲ್ಲ ಎಐ ಫೀಚರ್ಸ್ ಕೊಡ್ತಾರೋ ಇಲ್ಲೋ ಗೊತ್ತಿಲ್ಲ ಆದ್ರೆ ಈ ಮೊಬೈಲ್ ಅಲ್ಲಿ ನಿಮಗೆ ಅಷ್ಟೆಲ್ಲ ಎ ಫೀಚರ್ಸ್ ಕೊಟ್ಟಿದ್ದಾರೆ ಹಾಗೆ ಬಂದುಬಿಟ್ಟು ನೆಟ್ವರ್ಕ್ ವಿಷಯದಲ್ಲೂ ಕೂಡ ಇವರು ಡೆಡಿಕೇಟೆಡ್ ಆಗಿ ಒಂದು ಚಿಪ್ ಯೂಸ್ ಮಾಡ್ತಾರೆ. ಇದರಿಂದ ಏನಾಗುತ್ತೆ ಅಂದ್ರೆ ಇವಾಗ ನೀವು ಲಿಫ್ಟ್ ಅಲ್ಲಿ ಇದ್ದಾಗ ನೀವು ಲಿಫ್ಟ್ ಅಲ್ಲಿ ಇದ್ದಾಗ ಕಾಲ್ ಮಾತಾಡಿ ನಿಮಗೆ ನೆಟ್ವರ್ಕ್ ಅನ್ನೋದು ಸಿಗೋದಿಲ್ಲ. ಆದ್ರೆ ಈ ಒಂದು ಮೊಬೈಲ್ ಅಲ್ಲಿ ಹೆಂಗೆ ಅಂದ್ರೆ ತುಂಬಾ ಕಮ್ಮಿ ನೆಟ್ವರ್ಕ್ ಕಮ್ಮಿ ಸಿಗ್ನಲ್ ಇದ್ರೂ ಕೂಡ ಅದನ್ನ ಇದು ಸ್ಟ್ರಾಂಗ್ ಮಾಡುತ್ತೆ ನಿಮಗೆ ಬೆಟರ್ ಔಟ್ಪುಟ್ ಕೊಡುತ್ತೆ ಅಂತ ಹೇಳ್ಬಿಟ್ಟು ಟೆಕ್ನೋ ಅವರು ಹೇಳ್ತಿದ್ದಾರೆ. ನನಗೆ ಅನಿಸಿದಂಗೆ ಲಾಸ್ಟ್ ಫೋರ್ ಫೈವ್ ಡಿವೈಸಸ್ ಇಂದ ಅನ್ಕೊತೀನಿ ಈ ಒಂದು ಸರ್ಟಿಫಿಕೇಶನ್ ಇಂದನು ಕೂಡ ಇವರು ಮೊಬೈಲ್ಸ್ ಆದ್ರೆ ಲಾಂಚ್ ಮಾಡ್ತಿದ್ದಾರೆ. ಇದು ನನಗೆ ಪರ್ಸನಲಿ ತುಂಬಾ ಇಷ್ಟ ಆಯ್ತು ಅಂತಾನೆ ಹೇಳಬಹುದು. ಯಾಕೆಂದ್ರೆ ಪ್ರತಿಯೊಂದು ಡಿಪಾರ್ಟ್ಮೆಂಟ್ ಅಲ್ಲೂ ಕೂಡ ಆದಷ್ಟು ಇವರು ಇಂಪ್ರೂವ್ಮೆಂಟ್ಸ್ ಮಾಡೋದಕ್ಕೆ ನೋಡ್ತಾರೆ.

ನಿಮಗೆ ಡ್ಯುಯಲ್ ಸೈಡ್ ಕ್ಯಾಮೆರಾ ಇರುತ್ತೆ. ಮೇನ್ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ 2 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ 13 ಮೆಗಾಪಿಕ್ಸೆಲ್ ಇರುತ್ತೆ. ಮತ್ತೆ ಕ್ಯಾಮೆರಾಸ್ ಯಾವ ರೀತಿ ಇದೆ ಬ್ರೋ ಅಂದ್ರೆ ಆ ಒಂದು ಪ್ರೈಸ್ ರೇಂಜ್ಗೆ ಒಳ್ಳೆ ಕ್ಯಾಮೆರಾಸ್ ಅಂತಾನೆ ಹೇಳಬಹುದು. ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಕ್ಯಾಮೆರಾ ಸ್ಯಾಂಪಲ್ಸ್ ಮಾತ್ರ ತುಂಬಾನೇ ಚೆನ್ನಾಗಿದೆ. ಹಾಗೆ ಬಂದ್ಬಿಟ್ಟು ಪ್ರೋಸೆಸ್ ಆಗಿದ್ದಾದ್ಮೇಲೆ ನಿಮಗೆ ಫೋಟೋ ಕ್ಲಾರಿಟಿ ಅನ್ನೋದು ಚೆನ್ನಾಗಿದೆ. ಆದ್ರೆ ತುಂಬಾ ಜೂಮ್ ಮಾಡಿದ್ರೆ 100% ಒಂದು ಸ್ವಲ್ಪ ನಾಯ್ಸ್ ಇದೆ ಅಂದ್ರೆ ನಿಮಗೆ ಕಂಪ್ಲೀಟ್ ಆಗಿ ಎಚ್ಡಿ ಕ್ವಾಲಿಟಿ ಯಲ್ಲಿ ಇದೆ ಅಂತ ಹೇಳ್ಬಿಟ್ಟು ನಾನು ಹೇಳೋದಿಲ್ಲ ಒಂದು ಸ್ವಲ್ಪ ನಾಯ್ಸ್ ಅಂತೂ ನೋಟಿಸ್ ಮಾಡ್ತೀರಾ ಇವಾಗ ಆ ಒಂದು ರೇಂಜ್ ಅಲ್ಲಿ ಏನೇನೆಲ್ಲ ಮೊಬೈಲ್ಸ್ ಇದೆಯೋ ಆ ಒಂದು ಮೊಬೈಲ್ಸ್ ಗೆ ಕರೆಕ್ಟಆಗಿ ಕಾಂಪಿಟೇಷನ್ ಆದ್ರೆ ಕೊಡುತ್ತೆ. ಕ್ಯಾಮೆರಾ ವೈಸ್ ಯಾವುದೇ ರೀತಿ ಕಂಪ್ಲೇಂಟ್ಸ್ ಆದ್ರೆ ಇಲ್ಲ ಫೋಟೋ ಕ್ಲಾರಿಟಿ ಹಾಗೆ ಬಂದ್ಬಿಟ್ಟು ವಿಡಿಯೋ ಕ್ಲಾರಿಟಿ ಎರಡು ಕೂಡ ತುಂಬಾ ಬೆಟರ್ ಆಗಿದೆ ಅಂತಾನೇ ಹೇಳಬಹುದು. ಇನ್ನ ಬ್ಯಾಟರಿ ವಿಷಯಕ್ಕೆ ಬಂದ್ರೆ ಈ ಒಂದು ಮೊಬೈಲ್ ನಲ್ಲಿ 5160 mAh ಬ್ಯಾಟರಿ ಇರುತ್ತೆ. 45ವ ಫಾಸ್ಟ್ ಚಾರ್ಜಿಂಗ್ ಗೆ ಸಪೋರ್ಟ್ ಮಾಡುತ್ತೆ. ಅರ್ಧ ಗಂಟೆಯಲ್ಲಿ ನಿಮಗೆ 50% ಚಾರ್ಜ್ ಆಗುತ್ತೆ. 1:00 ಗಂಟೆ 1:00 ಗಂಟೆಐದು ನಿಮಿಷದಲ್ಲಿ ನಿಮಗೆ ಕಂಪ್ಲೀಟ್ ಚಾರ್ಜ್ ಆದ್ರೆ ಆಗುತ್ತೆ. ಫಾಸ್ಟ್ ಆಗಿ ನಿಮಗೆ ಚಾರ್ಜ್ ಆಗುತ್ತೆ ಬಾಕ್ಸ್ ಅಲ್ಲೇ ನಿಮಗೆ ಅಡಾಪ್ಟರ್ ಕೂಡ ಪ್ರೊವೈಡ್ ಮಾಡಿದ್ದಾರೆ ಏನಿಲ್ಲ ನೀವು 20,000 ಕೊಟ್ಟಿದ್ದೀರಾ ಅಂದ್ರೆ ನಿಮಗೆ ಕಂಪ್ಲೀಟ್ ಪ್ಯಾಕೇಜ್ ಅಂತಾನೆ ಹೇಳಬಹುದು. ಇವಾಗ ನಿಮಗೊಂದು ಡೌಟ್ ಇರುತ್ತೆ 20,000 ಇದಕ್ಕೆ ವರ್ತ್ ಇದೆಯಾ ಬ್ರೋ 20,000 ಕೊಟ್ಟಿ ಈ ಮೊಬೈಲ್ ನ ತಗೋಬಹುದಾ ಅಂದ್ರೆ ನಾನು ಈ ಮೊಬೈಲ್ ನ ಎರಡು ರೀತಿಯಾಗಿ ನೋಡ್ತೀನಿ. ಮೊದಲನೇದು ಬಂದ್ಬಿಟ್ಟು ಬ್ರೋ ನಾವು ತುಂಬಾ ಗೇಮ್ಸ್ ಆಡೋದಿಲ್ಲ. ನನ್ನ ಹತ್ರ ಈಗಾಗ್ಲೇ ಒಂದು ಮೊಬೈಲ್ ಇದೆ. ನಾನು ಸೆಕೆಂಡರಿ ಡಿವೈಸ್ ಆಗಿ ಇಟ್ಕೊಂತೀನಿ. ಇಲ್ಲ ಮನೆಯಲ್ಲಿ ಯಾರಿಗಾದ್ರೂ ಕೊಡಿಸ್ತಾ ಇದೀನಿ ಅಂದ್ರೆ ಅವರಿಗೆ ನೀವು ಈ ಒಂದು ಮೊಬೈಲ್ ಸಜೆಸ್ಟ್ ಮಾಡಬಹುದು. ಇಲ್ಲ ಬ್ರೋ ನಾನು ತುಂಬಾ ರಫ್ ಅಂಡ್ ಟಫ್ ಹಾಗೆ ಬಂದ್ಬಿಟ್ಟು ತುಂಬಾ ಗೇಮ್ಸ್ ಆಡ್ತೀನಿ. ಮೊಬೈಲ್ ತುಂಬಾ ಹೆವಿ ಯೂಸ್ ಮಾಡ್ತೀನಿ ಅಂದ್ರೆ ಈ ಮೊಬೈಲ್ ನಿಮಗೆ ಅಷ್ಟು ಸೂಟ್ ಆಗೋದಿಲ್ಲ. ರೀಸನ್ ಏನು ಅಂತ ಹೇಳ್ಬಿಟ್ಟು ಹೇಳ್ತೀನಿ. ಇವಾಗ ಬೇರೆ ಬೇರೆ ಮೊಬೈಲ್ಸ್ ಒಂದೊಂದು ಕೆಟಗರಿಗೆ ಫೇಮಸ್ ಆಗಿರುತ್ತೆ. ಇವಾಗ Vivo ನೋಡಿ ಕ್ಯಾಮೆರಾಗೆ ಫೇಮಸ್ ಐQ ನೋಡಿ ಪರ್ಫಾರ್ಮೆನ್ಸ್ ಗೆ ಫೇಮಸ್ ಇವಾಗ ಐಫೋನ್ ನೋಡಿ ಅದೊಂದು ರೀತಿ ಲಕ್ಸರಿ ಲೆವೆಲ್ ಅಲ್ಲಿ ಇರುತ್ತೆ.

ಈ ಮೊಬೈಲ್ ಬಗ್ಗೆ ಸಿಂಪಲ್ ಆಗಿ ನಾನು ನಿಮಗೆ ಒಂದು ಮಾತ್ ಹೇಳ್ಬೇಕು ಅಂದ್ರೆ ಪರ್ಫಾರ್ಮೆನ್ಸ್ ನಿಮಗೆ ಒಂದು ಸ್ವಲ್ಪ ಡೌನ್ ಗ್ರೇಡ್ ಇದೆ. ಇನ್ನ ಒಂದು ಸ್ವಲ್ಪ ಇಂಪ್ರೂವ್ ಮಾಡಬಹುದಿತ್ತು. ಮೇನ್ ಆಗಿ ಟೆಕ್ನೋ ಅವರು ಈ ಮೊಬೈಲ್ ನ ಏನಕ್ಕೆ ಲಾಂಚ್ ಮಾಡಿದ್ದಾರೆ ಅಲ್ಲಿ ಸ್ಲಿಮ್ಮೆಸ್ಟ್ ಫೋನ್ ಅಂತಾನೆ ಹೇಳಬಹುದು. ನೀವು ಫ್ಲಾಗ್ಶಿಪ್ ಲೆವೆಲ್ ಅಲ್ಲಿ ಸ್ಲಿಮ್ಮೆಸ್ಟ್ ಫೋನ್ಸ್ ತಗೋಬೇಕು ಅಂದ್ರೆ ನಿಮಗೆ ಒಂದೊಂದು ಲಕ್ಷದವರೆಗೂ ಇರುತ್ತೆ. ಆದ್ರೆ ಇವರು ಏನು ಮಾಡಿದ್ದಾರೆ ಅಂದ್ರೆ 20,000 ರೇಂಜ್ ಅಲ್ಲಿ ಎಲ್ಲಾನು ಕೂಡ ಕೊಡೋದಕ್ಕೆ ಟ್ರೈ ಮಾಡಿದ್ದಾರೆ. ನಿಮಗೆ ಡಿಸ್ಪ್ಲೇ ತುಂಬಾ ಚೆನ್ನಾಗಿದೆ 1.5kೆ ರೆಸಲ್ಯೂಷನ್ ಡಿಸ್ಪ್ಲೇ ಕೊಟ್ಟಿದ್ದಾರೆ ಕ್ಯಾಮೆರಾಸ್ ತುಂಬಾ ಚೆನ್ನಾಗಿದೆ ಬ್ಯಾಟರಿನು ಕೂಡ ನಿಮಗೆ 560 m ಬ್ಯಾಟರಿ ಇರುತ್ತೆ ಹಾಗೆ ಬಂದ್ಬಿಟ್ಟು ಅಪ್ಡೇಟ್ಸ್ ನಿಮಗೆ ಕರೆಕ್ಟ್ ಆಗಿ ಪ್ರೊವೈಡ್ ಮಾಡ್ತಿದ್ದಾರೆ ಬಾಕ್ಸ್ ಅಲ್ಲೂ ಕೂಡ ನಿಮಗೆ ಎಲ್ಲಾ ಕಂಟೆಂಟ್ಸ್ ಕೂಡ ಇದೆ ಈ ರೀತಿಯಾಗಿ ನೋಡ್ತಾ ಹೋದ್ರೆ ಮೈನಸ್ ಪಾಯಿಂಟ್ಸ್ ತುಂಬಾ ಕಮ್ಮಿ ತುಂಬಾ ಮಟ್ಟಿಗೆ ಕಮ್ಮಿನೇ ಇದೆ ಆರಾಮಾಗಿ ನಾನು ಸಜೆಸ್ಟ್ ಮಾಡ್ತೀನಿ ಈ ಮೊಬೈಲ್ ತಗೊಳಿ ಅಂತ ಅದೇ ನಾನು ಹೇಳಿದ್ನಲ್ಲ ಪ್ರೊಸೆಸರ್ ವೈಸ್ ಒಂದು ಸ್ವಲ್ಪ ಇವರು ಇಂಪ್ರೂವ್ ಮಾಡ್ಬೇಕಿತ್ತು ನಲ್ಲಿ ನಾನು 100% ಬೇಜಾರಾದೆ ಅದೊಂದು ಕಡೆ ಇವರು ಇಂಪ್ರೂವ್ ಮಾಡಿದ್ದಿದ್ರೆ ತುಂಬಾನೇ ಚೆನ್ನಾಗಿ ಇರ್ತಾ ಇತ್ತು 20ಸಾಕ್ಕೂ ಕೂಡ ವರ್ತ್ ಆಗ್ತಾ ಇತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments