Thursday, December 11, 2025
HomeTech Newsಖಾಸಗೀಕರಣದ ಗಾಳಿಗೆ ವಿದ್ಯುತ್ ಇಲಾಖೆಯಲ್ಲಿ ತಿರುವು : ಡಿಸ್ಕಾಂ ಸುಧಾರಣೆಗೆ ಹೊಸ ದಾರಿಗಳು

ಖಾಸಗೀಕರಣದ ಗಾಳಿಗೆ ವಿದ್ಯುತ್ ಇಲಾಖೆಯಲ್ಲಿ ತಿರುವು : ಡಿಸ್ಕಾಂ ಸುಧಾರಣೆಗೆ ಹೊಸ ದಾರಿಗಳು

ಟಾಟಾ ಅದಾನಿ ಬೆಸ್ಕಾಮ ಮೆಸ್ಕಾಮ ಹೆಸ್ಕಾಮ ಎಲ್ಲಾ ಎಸ್ಕಾಮ ಗಳಿಗೆ ಕೇಂದ್ರ ಗೇಟ್ ಪಾಸ್ ಸ್ನೇಹಿತರೆ ಕೇಂದ್ರ ಸರ್ಕಾರ ಪವರ್ ಸೆಕ್ಟರ್ನಲ್ಲಿ ದೊಡ್ಡ ಸುಧಾರಣೆ ತರೋಕೆ ಹೆಜ್ಜೆ ಇಡ್ತಾ ಇದೆ ರಾಷ್ಟ್ರ ವ್ಯಾಪಿ ಇರೋ ವಿದ್ಯುತ್ ನಿಗಮಗಳನ್ನ ಪ್ರೈವೇಟ್ ಕಂಪನಿಗಳಿಗೆ ಓಪನ್ ಮಾಡೋಕೆ ಪ್ಲಾನ್ ಮಾಡಲಾಗ್ತಿದೆ ಈ ಮೂಲಕ ಸಾಲದಲ್ಲಿ ಮುಳುಗುತಾ ಇರೋ ನಿಗಮಗಳಿಗೆ ಬೂಸ್ಟ್ ಸಿಗಬಹುದು ಅನ್ನೋ ಲೆಕ್ಕಾಚಾರ ಇದೆ ಹಾಗಾದ್ರೆ ಏನಿದು ಕೇಂದ್ರ ಸರ್ಕಾರದ ಪ್ರಸ್ತಾವನೆ ಇದರ ಪರಿಣಾಮ ಏನು ಈ ನಿರ್ಧಾರವನ್ನ ಕೇಂದ್ರ ಯಾಕೆ ತಗೊಳ್ತಾ ಇದೆ ಏನೆಲ್ಲ ಉಪಯೋಗ ಇದೆ.

ಬಹುತೇಕ ವಿದ್ಯುತ್ ವಿತರಣ ಸಂಸ್ಥೆಗಳನ್ನ ಆಯಾ ರಾಜ್ಯ ಸರ್ಕಾರಗಳು ರನ್ ಮಾಡ್ತಿವೆ ನಮ್ಮ ರಾಜ್ಯವನ್ನ ತಗೊಂಡ್ರೆ ಬೆಸ್ಕಾಮ ಎೆಸ್ಕಾಮ ಹೆಸ್ಕಾಮ ಅಂತ ಡಿವಿಷನಲ್ ಬೇಸಿಸ್ ನಲ್ಲಿ ಅನೇಕ ಎಸ್ಕಾಮ ಗಳಿವೆ ಹೀಗೆ ಎಲ್ಲಾ ರಾಜ್ಯಗಳಲ್ಲೂ ಅವರದೇ ಆದ ನಿಗಮಗಳಿದ್ದಾವೆ ಅಂದ್ರೆ ಈ ವಲಯದಲ್ಲಿ ಸರ್ಕಾರಿ ನಿಗಮಗಳದ್ದೇ ಡಾಮಿನೆನ್ಸ್ ಇದೆ. ಇದನ್ನ ಈಗ ಚೇಂಜ್ ಮಾಡೋಕೆ ಸರ್ಕಾರ ಹೊರಟಿದೆ. ಸಾಲದಲ್ಲಿ ಮುಳುಗುತಾ ಇರುವಂತ ಈ ಕಂಪನಿಗಳಲ್ಲಿ ದೊಡ್ಡ ಸುಧಾರಣೆ ತರೋಕೆ ಮುಂದಾಗಿದ್ದಾರೆ. ಹಾಗಂತ ಒಮ್ಮೆಲೆ ತೆಗೆದುಕೊಂಡ ನಿರ್ಧಾರ ಅಲ್ಲ ವರ್ಷಗಳಿಂದ ಇದಕ್ಕೆ ಪ್ಲಾನ್ ಆಗ್ತಾ ಬಂದಿತ್ತು ಆದರೆ ಈಗ ಇದಕ್ಕೆ ಕೇಂದ್ರ ಸರ್ಕಾರ ಜಾಸ್ತಿ ಒತ್ತು ಕೊಡ್ತಾ ಇದೆ ಅಷ್ಟೇ ಮುಳುಗುತಿರೋ ಸರ್ಕಾರಿ ಸ್ವಾಮ್ಯದ ನಿಗಮಗಳು ಭಾರತದ ಬಹುತೇಕ ನಿಗಮಗಳು ಲಾಸ್ ನಲ್ಲಿ ರನ್ ಆಗ್ತಿವೆ ಇಲ್ಲ ಬಾಕಿ ಹಣ ಪೇ ಆಗದೆ ಮುಳುಗುತಾ ಇದಾವೆ ಇದು ಇವತ್ತು ನಿನ್ನೆ ಸಮಸ್ಯೆ ಅಲ್ಲ ದಶಕಗಳಿಂದ ಹೀಗೆ ಇದೆ ನಿಗಮಗಳ ಬಿಲ್ ಬಾಕಿ ಸಾಲದ ಮೊತ್ತದ ಡೇಟಾ ನೋಡಿದ್ರೆ ತಲೆ ತಿರುಗುತ್ತೆ 2025ರ ಹೊತ್ತಿಗೆ ನಿಗಮಗಳಿಗೆ ಪೇ ಆಗದೆ ಬಾಕಿ ಬಾಕಿ ಉಳಿದಿರೋ ಒಟ್ಟು ಮತ್ತ 14 ಬಿಲಿಯನ್ ಡಾಲರ್ ಅಂದ್ರೆ 1,26,000 ಕೋಟಿ ರೂಪಾಯಿ ಟೋಟಲ್ ಬಿಲ್ ಬಾಕಿ ಉಳಿದಿದೆ. ಇನ್ನು ಬರೋಬರಿ 80.6 ಬಿಲಿಯನ್ ಡಾಲರ್ ಅಂದ್ರೆ ಹತ್ತತ್ರ 7.8 ಲಕ್ಷ ಕೋಟಿ ರೂಪಾಯಿ ಒಟ್ಟು ಲಾಸ್ ಆಗಿದೆ. ಇದು ಬಾಕಿ ಬಿಲ್ ಮತ್ತು ಲಾಸ್ ಕಥೆಯಾದರೆ 7.42 ಎ ಲಕ್ಷ ಕೋಟಿ ರೂಪಾಯಿ ಸಾಲ ಬಾಕಿ ಇದೆ ಅಗ್ರಿಗೇಟ್ ಟೆಕ್ನಿಕಲ್ ಮತ್ತು ಕಮರ್ಷಿಯಲ್ ಲಾಸ್ ಅಂದ್ರೆ ಕರೆಂಟ್ ಸಪ್ಲೈ ಆಗುವಾಗ ಸರಿಯಾಗಿ ಮೇಂಟೈನ್ ಮಾಡದೆ ಕಳಪೆ ಇನ್ಫ್ರಾಸ್ಟ್ರಕ್ಚರ್ ನಿಂದ ಮತ್ತು ವಿದ್ಯುತ್ ಕಳತನದಿಂದ ಅದನ್ನ ಸರಿಯಾಗಿ ಪತ್ತೆ ಹಚ್ಚಿದೆ ಆಗೋ ಲಾಸ್ ಇದು ಹೆಚ್ಚಾಗ್ತಾ ಇದೆ.

ವರ್ಷ ಈ ವರ್ಷ ಇದರಿಂದ 16.12% ಒಂದುಎಸ ಲಾಸ್ ಇದರಿಂದನೆ ಆಗಿದೆ ಇಂತ ಕಾರಣಗಳಿಂದ ಇದರಲ್ಲಿ ಬಿಲ್ ಸರಿಯಾಗಿ ಕಲೆಕ್ಟ್ ಮಾಡದೆ ಇರೋದು ಟ್ರಾನ್ಸ್ಮಿಷನ್ ಇಶ್ಯೂ ಎಲ್ಲ ಸೇರುತ್ತೆ ಇದೆಲ್ಲ ಲೆಕ್ಕ ಹಾಕಿದ್ರೆ ಒಟ್ಟಾಗಿ 100 ರೂಪಾಯಿ ಕರೆಂಟ್ ಸಪ್ಲೈ ಆದರೆ 84 ರೂಪಾಯಿ ಮಾತ್ರ ನಿಗಮಗಳಿಗೆ ಬರ್ತಾ ಇದೆ ಹಾಗಿದ್ರೆ ಊಹೆ ಮಾಡಿ ಈ ಸೆಕ್ಟರ್ ಎಷ್ಟು ಲಾಸ್ ಅಲ್ಲಿ ನಡೀತಾ ಇದೆ ಎಷ್ಟು ಹೋಪ್ಲೆಸ್ ಆಗಿದು ರನ್ ಆಗ್ತಿದೆ ಅಂತ ಹೇಳಿ ಈ ರೀತಿ ನಡೆದರೆ ಜಗತ್ತಲ್ಲಿ ಯಾವ ಉದ್ಯಮನು ಸರ್ವೈವ್ ಆಗಲ್ಲ ಆ ಕ್ಷೇತ್ರನು ಉದ್ದಾರ ಆಗೋದಿಲ್ಲ ಇದೇ ಈಗ ಸರ್ಕಾರಕ್ಕೆ ತಲನೋವಾಗಿರೋದು ಹೀಗೆ ನಡೆದರೆ ನಿಗಮಗಳು ಮೇಲೆತ್ತಕ್ಕಾಗದಷ್ಟು ಬಿದ್ದು ಹೋಗ್ತಾ ಇದ್ದಾವೆ ಸೋ ಸರ್ಕಾರ ಇದರಿಂದ ಎಕ್ಸಿಟ್ ಆಗಬೇಕು ಖಾಸಗೀಕರಣ ಮಾಡಬೇಕು ಅನ್ನೋ ಲೆಕ್ಕಾಚಾರದಲ್ಲಿ ಇದ್ದಾರೆ ಈಗ 12 ಬಿಲಿಯನ್ ಡಾಲರ್ ಕೇಂದ್ರದಿಂದ ಆರ್ಥಿಕ ನೆರವು ರಾಜ್ಯಗಳ ಮುಂದೆ ಎರಡು ಆಯ್ಕೆ ಇಟ್ಟ ಕೇಂದ್ರ ಸರ್ಕಾರ ಏನು ಅಂದ್ರೆ ಈಗ ಆಲ್ರೆಡಿ ಲಾಸ್ ಅಲ್ಲಿರೋ ವಿದ್ಯುತ್ ನಿಗಮಗಳಿಗೆ ಕೇಂದ್ರ ಸರ್ಕಾರ ದುಡ್ಡು ಕೊಡ್ತೀವಿ ಅಂತ ಹೇಳಿದೆ ಸರಿ ಮಾಡಿಕೊಳ್ಳುತ್ತೆ ಬೇಲೌಟ್ ನಾವು ಕೊಡ್ತೀವಿ ಕೇಂದ್ರ ಸರ್ಕಾರದಿಂದ ಅಂತ ಆದರೆ ಎಷ್ಟು 12 ಬಿಲಿಯನ್ ಡಾಲರ್ ನಷ್ಟುಒ ಲಕ್ಷ ಕೋಟಿ ರೂಪಾಯಿಗೂ ಅಧಿಕ ದುಡ್ಡಿಇದು ಆದರೆ ಸರ್ಕಾರ ಇದನ್ನ ಸುಮ್ನೆ ಕೊಡ್ತಾ ಇಲ್ಲ. ರಾಜ್ಯ ಸರ್ಕಾರಗಳ ಮುಂದೆ ಕೆಲ ಕಂಡೀಷನ್ಸ್ ಕೂಡ ಹಾಕಿದ್ದಾರೆ. ರಾಜ್ಯಗಳು ಒಂದೋ ನಿಗಮಗಳ ಮ್ಯಾನೇಜ್ಮೆಂಟ್ ಅನ್ನ ಪ್ರೈವೇಟ್ ಕಂಪನಿಗಳಿಗೆ ಹಸ್ತಾಂತರಿಸಬೇಕು. ಆ ಮೂಲಕ ಕಂಪನಿಗಳ ಆಡಳಿತದಲ್ಲಿ ಶಿಸ್ತು ತರಬೇಕು. ಇಲ್ಲಂದ್ರೆ ಸ್ಟಾಕ್ ಮಾರ್ಕೆಟ್ನಲ್ಲಿ ಲಿಸ್ಟ್ ಆಗಬೇಕು. ಇವೆರಡಲ್ಲಿ ಯಾವದಾದರೂ ಒಂದನ್ನು ಮಾಡಿದ್ರು ಕೂಡ ನಾವು ನಿಗಮಗಳಿಗೆ ನೆರವು ಕೊಡ್ತೀವಿ ಅಂತ ಕೇಂದ್ರ ಸರ್ಕಾರ ಹೇಳಿದೆ. ಸೋ ವ್ಯವಹಾರದಲ್ಲಿ ಪಾರದರ್ಶಕತೆ ಮತ್ತು ಅಕೌಂಟಬಿಲಿಟಿ ಹೆಚ್ಚಿಸಬಹುದು ಅಂತ ಕೇಂದ್ರ ಸರ್ಕಾರ ಅಭಿಪ್ರಾಯ ಪಟ್ಟಿದೆ.

ರಾಜ್ಯಗಳಲ್ಲಿ ಅಟ್ಲೀಸ್ಟ್ 20% ಕರೆಂಟ್ ಸಪ್ಲೈಯನ್ನ ಪ್ರೈವೇಟ್ ಕಂಪನಿಗಳಿಂದ ಮಾಡಿಸಬೇಕು ಅಲ್ದೆ ತಮ್ಮ ಸಾಲದ ಹೊಣೆಯನ್ನ ರಾಜ್ಯಗಳು ಬರೆಸಬೇಕು. ಎಲ್ಲದಕ್ಕೂ ಕೇಂದ್ರದ ಕಡೆಗೆ ಮುಖ ಮಾಡಿದ್ರೆ ಆಗಲ್ಲ ಅಂತ ಕಂಡೀಷನ್ ಹಾಕಿದ್ದಾರೆ. ಹಂಗಿದ್ರೆ ನಾವು ದುಡ್ಡು ಕೊಡ್ತೀವಿ ಒಂದು ಸಲ ಮೇಲೆತ್ತಕ್ಕೆ ಹೆಲ್ಪ್ ಮಾಡ್ತೀವಿ ಅಂತ. ಕೋಟಿ ಕೋಟಿ ಬಾಕಿ ಉಳಿಸಿಕೊಂಡ ರಾಜ್ಯಗಳು. ಇದು ಒಂದಿದೆ ಹೆಂಗೋ ಗವರ್ಮೆಂಟ್ ಅಲ್ವಾ ನಮ್ದೇ ಈ ಜಾಬ್. ಈ ಜಾಬ್ಿಂದ ಈ ಜಾಬಿಗೆ ಹಾಕೋದು ಲೇಟ್ ಆದ್ರೆ ಏನಂತೆ ಅಂತ ಹೇಳಿ ರಾಜ್ಯ ಸರ್ಕಾರಗಳೇ ಬಾಕಿ ಇಟ್ಕೊಂಡಿದ್ದಾರೆ ಬಿಲ್ಲು ಕಟ್ತಾ ಇಲ್ಲ ಕರ್ನಾಟಕ ತಗೊಂಡ್ರೆ ಈ ವರ್ಷದ ಅಕ್ಟೋಬರ್ ಹೊತ್ತಿಗೆ ಎಸ್ಕಾಮ ಗಳ ಜೊತೆಗೆ 10ಸಾವಿರ ಕೋಟಿ ರೂಪಾಯಿನಷ್ಟು ಬಿಲ್ ಬಾಕಿ ಇಟ್ಕೊಂಡಿದ್ದಾರೆ ಇಲ್ಲಿ ಗವರ್ನಮೆಂಟ್ ನವರು ಎಸ್ಕಾಮ ಗಳಿಗೆ ಉತ್ತರಪ್ರದೇಶದ ನಿಗಮಗಳು 62ಸಾವ ಕೋಟಿ ರೂಪಾಯಿ ಸಾಲದಲ್ಲಿ ಮುಳುಗಿವೆ ಹೀಗೆ ಮಹಾರಾಷ್ಟ್ರ ತಮಿಳುನಾಡು ಮಧ್ಯಪ್ರದೇಶ ಎಲ್ಲಾ ಸರ್ಕಾರಗಳು ಕೂಡ ಸಾವಿರಾರು ಕೋಟಿ ಬಿಲ್ನ್ನ ಕೊಡ್ತಾನೆ ಇಲ್ಲ ಇವರು ಯೂಸ್ ಮಾಡಿರೋ ಬಿಲ್ನ್ನ ಕೂಡ ಎಸ್ಕಾಮ ಗಳಿಗೆ ಕೊಡ್ತಾ ಇಲ್ಲ ಕೇಂದ್ರದ ಈ ಪ್ರಸ್ತಾವನೆಗೆ ಕಾರಣ ಏನು ಇದು ಅರ್ಥ ಆಗಬೇಕು ಅಂದ್ರೆ ನಾವು ವಿದ್ಯುತ್ ಚೈನ್ ಸಿಸ್ಟಮ್ ಅನ್ನ ಚೂರು ನೋಡಬೇಕು ಮೊದಲು ವಿದ್ಯುತ್ನ್ನ ಜನರೇಟ್ ಮಾಡೋ ಕಂಪನಿಗಳು ವಿದ್ಯುತ್ ಉತ್ಪಾದನೆ ಮಾಡ್ತವೆ ನಂತರ ಅದನ್ನ ಪ್ರಸಾರಣ ಮಾಡಲಾಗುತ್ತೆ ಟ್ರಾನ್ಸ್ಪೋರ್ಟ್ ಅನ್ನ ಸಾಗಿಸೋ ಕೆಲಸ ಇಂತರಲ್ಲಿ ಲೈನ್ಸ್ ಅಲ್ಲಿ ವಿದ್ಯುತ್ ನಿಗಮಗಳು ಅಥವಾ ಪ್ರೈವೇಟ್ ಕಂಪನಿಗಳಿಂದ ಎಲ್ಲಿಗೆ ಬೇಕೋ ಅಲ್ಲಿಗೆ ಡಿಸ್ಟ್ರಿಬ್ಯೂಟ್ ಆಗೋದು ಇದು ಪ್ರಾಸೆಸ್ ಇಲ್ಲಿ ಕೊನೆಯ ಕೊಂಡಿ ಸರಿಯಾಗಿ ಕೆಲಸ ಮಾಡ್ತಿಲ್ಲ ಇದು ಇಡೀ ಚೈನ್ ಮೇಲೆ ಎಫೆಕ್ಟ್ ಅನ್ನ ಉಂಟು ಮಾಡ್ತಾ ಇದೆ ಅಲ್ದೆ ಭಾರತ ಗ್ರೀನ್ ಎನರ್ಜಿಯಲ್ಲಿ ದೊಡ್ಡ ಪವರ್ ಆಗೋಕೆ ನೋಡ್ತಾ ಇದೆ ಸೋಲಾರ್ ಎನರ್ಜಿ ವಿಂಡ್ ಎನರ್ಜಿ ಪ್ಲಾಂಟ್ ಗಳಿಗೆ ಹೆಚ್ಚು ಒತ್ತು ಕೊಡ್ತಾ ಇದೆ ಇಷ್ಟೆಲ್ಲ ಮಾಡಿ ಅದು ಸರಿಯಾಗಿ ಉದ್ದೇಶ ಪೂರೈಸದೆ ಇದ್ರೆ ಎಲ್ಲ ನೀರಲ್ಲಿ ಹೋಮ ಮಾಡಿದಂಗೆ ಆಗುತ್ತೆ.

ಮೊದಲು ಜಿಡ್ಡು ಹಿಡಿದಿರೋ ನಿಗಮಗಳ ರಿಪೇರಿ ಕೆಲಸ ಆಗಬೇಕು ಅದಕ್ಕೇನೆ ಸರ್ಕಾರದ ಕೈಯಲ್ಲಿ ನಡೆಸಕ್ಕೆ ಆಗಲ್ಲ ಕಂಪನಿಗಳನ್ನ ಅಂತ ಹೇಳಿ ಪ್ರೈವೇಟೈಸ್ ಮಾಡಬೇಕು ಖಾಸಗೀಕರಣ ಮಾಡಬೇಕು ಅನ್ನೋ ಲೆಕ್ಕಾಚಾರದಲ್ಲಿ ಇದ್ದಾರೆ ಯಾರಿಗೆಲ್ಲ ಲಾಭ ಒಂದು ಸ್ಟಾಕ್ ಮಾರ್ಕೆಟ್ ಅಲ್ಲಿ ಲಿಸ್ಟ್ ಮಾಡಿ ಅಂತ ಹೇಳಿದ್ದಾರೆ ಪ್ರೈವೇಟ್ ಮಾಡಕ್ಕೆ ಇಷ್ಟ ಇಲ್ಲ ಅಂತ ಹೇಳಿದ್ರೆ ಸ್ಟಾಕ್ ಮಾರ್ಕೆಟ್ ಅಲ್ಲಿ ಲಿಸ್ಟ್ ಆದ್ರೆ ಜನ ಯಾರು ಬೇಕಾದ್ರೂ ಅಲ್ಲಿ ಶೇರ್ಗಳನ್ನ ತಗೋಬಹುದು ಜನರು ಓನರ್ಸ್ ಇದ್ದಾರೆ ಖಾಸ ಗಿ ಓನರ್ಸ್ ಇದ್ದಾರೆ ಇದಕ್ಕೆ ಅಂತ ಹೇಳಿ ವಿಚಾರ ಬಂತು ಅಂತ ಹೇಳಿದ್ರೆ ಮ್ಯಾನೇಜ್ಮೆಂಟ್ ಗೆ ಜವಾಬ್ದಾರಿ ಏನು ಬೋರ್ಡ್ ಆಫ್ ಡೈರೆಕ್ಟರ್ಸ್ಗೆ ಕಂಪನಿಗಳದು ಶೇರ್ ಹೋಲ್ಡರ್ಸ್ ಗೆ ಲಾಭ ಮಾಡಿಕೊಡೋದು ಸೋ ಎಫಿಷಿಯೆಂಟ್ ಆಗ್ತಾರೆ ಆ ಮೂಲಕನಾದ್ರೂ ಅನ್ನೋದು ಒಂದು ಲೆಕ್ಕಾಚಾರ ಇಲ್ಲ ಅಂದ್ರೆ ಸ್ಟಾಕ್ ಮಾರ್ಕೆಟ್ ಅಲ್ಲಿ ಲಿಸ್ಟ್ ಮಾಡೋಕ್ಕೆ ರೆಡಿ ಇಲ್ಲ ಅಂದ್ರೆ ಪ್ರೈವೇಟ್ ಮಾಡ್ಬೇಕು ಎರಡು ಕಂಡೀಷನ್ ಹಾಕಿರೋದು ಸೋ ಸ್ಟಾಕ್ ಮಾರ್ಕೆಟ್ ಆಯ್ತಲ್ಲ ಈಗ ಪ್ರೈವೇಟ್ ಮಾಡಿದ್ರೆ ಯಾರಿಗೆಲ್ಲ ಲಾಭ ಅಂತ ನಾವು ನೋಡೋಣ ವಿದ್ಯುತ್ ವಿತರಣ ವಲಯದಲ್ಲಿ ಆಲ್ರೆಡಿ ಗಟ್ಟಿಯಾಗಿ ನಿಂತಿರೋ ಕಂಪನಿಗಳನ್ನ ನಾವು ನೋಡಬೇಕು ಇಲ್ಲಿ ಟಾಟಾ ಪವರ್ ಅದಾನಿ ಎನರ್ಜಿ ಟೊರೆಂಟ್ ಪವರ್ ಸಿಎಸ್ಸಿ ಕಂಪನಿಗಳು ಳ ಅನೇಕ ರಾಜ್ಯಗಳಲ್ಲಿ ಒಳ್ಳೆಯ ರೀತಿಯಲ್ಲಿ ರನ್ ಆಗ್ತಿವೆ. ಸೋ ಇವುಗಳು ಈ ಅವಕಾಶವನ್ನ ಬಳಸಿಕೊಂಡು ಚೆನ್ನಾಗಿ ಇನ್ನಷ್ಟು ಗ್ರೋ ಆಗಬಹುದು ಮುಂದೆ ಇನ್ನಷ್ಟು ಹೂಡಿಕೆಯನ್ನ ಕೂಡ ಮಾಡಬಹುದು. ಇವಾಗರೋ ಮೊನೋಪಲಿಯನ್ನ ತೆಗೆದು ಹಾಕಿ ವಾಸ್ಟ್ ಅಪಾರ್ಚುನಿಟಿ ಕ್ರಿಯೇಟ್ ಮಾಡಬಹುದು. ಜೊತೆಗೆ 10 ಹಲವು ಪ್ರೈವೇಟ್ ಕಂಪನಿಗಳು ಬಂದ್ವು ಅಂತ ಹೇಳಿದ್ರೆ ಕಾಂಪಿಟೇಷನ್ ಕೂಡ ಹೆಚ್ಚಾಗುತ್ತೆ. ಇದೆಲ್ಲಕ್ಕಿಂತ ಹೆಚ್ಚಾಗಿ ಪ್ರೈವೇಟ್ ಸೆಕ್ಟರ್ ನಲ್ಲಿ ಏನು ಅಲ್ಟಿಮೇಟ್ಲಿ ಏನ ಹೇಳಿ ಪ್ರಾಫಿಟ್ ಮಾಡಬೇಕು ಅಂತ ಇರುತ್ತೆ ಪ್ರಾಫಿಟ್ ಯಾವಾಗ ಬರುತ್ತೆ ಯಾರು ಬೆಸ್ಟ್ ಪ್ರೈಸ್ ನಲ್ಲಿ ಬೆಸ್ಟ್ ಸರ್ವಿಸ್ ಅನ್ನ ಬೆಸ್ಟ್ ಕ್ವಾಲಿಟಿಯನ್ನ ಕರೆಂಟ್ನ್ನ ಕೊಡ್ತಾರೋ ಅಥವಾ ಯಾವುದೇ ಸರ್ವಿಸ್ ಅನ್ನ ಕೊಡ್ತಾರೋ ಅದನ್ನ ಜಾಸ್ತಿ ಜನ ಹಾಕೊಳ್ತಾರೆ ಅಲ್ವಾ ಆ ರೀತಿ ಆಗ್ಬಿಟ್ರೆ ನಿಮ್ಮ ಮನೆಗೆ ನೀವು ಟಾಟಾ ಪವರ್ ಆದ್ರೂ ಹಾಕಿಸ್ಕೊಬಹುದು ಅದಾನಿ ಪವರ್ ಆದ್ರೂ ಹಾಕಿಸ್ಕೊಬಹುದು ಟೊರೆಂಟ್ ಪವರ್ ಆದ್ರೂ ಹಾಕಿಸ್ಕೊಬಹುದು ಅನ್ನೋ ಆಪ್ಷನ್ ನಿಮಗೆ ಇದ್ರೆ ಬೆಸ್ಟ್ ಯಾವುದು ಅಂತ ಚರ್ಚೆ ಮಾಡಿ ಹಾಕಿಸ್ಕೊಳ್ತೀರಲ್ಲ ಅದಕ್ಕೋಸ್ಕರ ಪ್ರೈವೇಟ್ ಕಂಪನಿಗಳು ಕಾಂಪಿಟೇಷನ್ ಮಾಡ್ತಾವೆ.

ನಿಮ್ಮ ಮನ ಗೆಲ್ಲೋಕೆ ಅನ್ನೋ ಲೆಕ್ಕಾಚಾರ ಆದರೆ ಅಷ್ಟು ಸುಲಭ ಇದೆಯಾ ಇವೆಲ್ಲ ಕೇಂದ್ರದ ಮುಂದಿರೋ ಸವಾಲುಗಳೇನು ಅಷ್ಟು ಸುಲಭ ಇಲ್ಲ ಯಾಕಂದ್ರೆ ರಾಜ್ಯ ಸರ್ಕಾರಗಳು ಅಡ್ಡಗಾಲು ಹಾಕ್ತವೆ ರಾಜ್ಯಗಳಇದಕ್ಕೆ ಒಪ್ಪಿಗೆ ಕೊಡೋದು ತುಂಬಾ ಕಷ್ಟ ಯಾಕಂದ್ರೆ ಪೊಲಿಟಿಕಲ್ ಟೂಲ್ ಕೂಡ ಹೌದು ಕರೆಂಟ್ ಅನ್ನೋದು ನಮ್ಮದೇ ಕಂಟ್ರೋಲ್ ಇದ್ರೆ ಲಾಸ್ ಅಲ್ಲಿ ನಡೆದ್ರೆ ಲಾಸ್ ಅಲ್ಲಿ ನಡೆಲಿ ಎಷ್ಟಾದ್ರೂ ಯೋಜನೆಗಳನ್ನ ಘೋಷಿಸಬಹುದು ಅಷ್ಟು ಫ್ರೀ ಇಷ್ಟು ಫ್ರೀ ಅಂತೆಲ್ಲ ಫ್ರೀ ಮಾಡಬಹುದು ನಮ್ಮ ಕಂಟ್ರೋಲ್ ಇಲ್ಲ ಅಂತ ಹೇಳಿದ್ರೆ ಕಷ್ಟ ಆಗುತ್ತೆ ಫ್ರೀ ಮಾಡಬೇಕು ಅಂತ ಹೇಳಿದ್ರೆ ಪ್ರೈವೇಟ್ ಕಂಪನಿಗಳಿಗೆ ಟೈಮ್ಗೆ ಕರೆಕ್ಟಾಗಿ ಬಿಲ್ ಪೇ ಮಾಡಬೇಕಾಗುತ್ತೆ ಇದಾದ್ರೆ ಈಗಿರೋ ಗವರ್ನಮೆಂಟ್ ಕಂಪನಿಗಳ ಆದ್ರೆ ಬಿಲ್ ಕಟ್ಟಿಲ್ಲ ಅಂದ್ರೂ ಪರವಾಗಿಲ್ಲ ಸಬ್ಸಿಡಿ ದುಡ್ಡು ಫ್ರೀ ದುಡ್ಡು ರಾಜ್ಯ ಸರ್ಕಾರಗಳು ಈ ಎಸ್ಕಾಮ ಗಳಿಗೆ ಕೊಟ್ಟಿಲ್ಲ ಅಂದ್ರೂ ಪರವಾಗಿಲ್ಲ ಲಾಸ್ ಅಲ್ಲಿ ಸಾಲದಲ್ಲಿ ನಡೆಸಿಕೊಂಡು ಹೋಗ್ತಾರೆ ಪ್ರೈವೇಟ್ ಕಂಪನಿಗಳು ಒಂದು ತಿಂಗಳು ನೋಡ್ತಾರೆ ಎರಡನೇ ತಿಂಗಳು ಕೊಡಿ ಬಿಲ್ ಕೊಡಿ ಬಾಕಿ ಕೊಡಿ ಅಂತ ಬಂದು ಕೂತ್ಕೊಂತಾರೆ ಸರ್ಕಾರಗಳ ಮುಂದೆ ಹಾಗಾಗಿ ಹಲವಾರು ರಾಜ್ಯ ಸರ್ಕಾರಗಳು ಕೊಕ್ಕೆ ಹಾಕಬಹುದು ಇದಕ್ಕೆ ದೇಶದಾದ್ಯಂತ ಇನ್ನು ನಿಗಮಗಳು ಕೂಡ ಬೆರಳೆಣಿಕೆ ಅಷ್ಟಿಲ್ಲ 57 ಸ್ಟೇಟ್ ಓಂಡ್ ಕಂಪನಿಗಳು ನಮ್ಮ ದೇಶದಲ್ಲಿದ್ದಾವೆ ಇಲ್ಲಿನ ಉದ್ಯೋಗಿಗಳು ಇದರ ವಿರುದ್ಧ ಸಿಡಿದೆ ಹೇಳಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments