ಪಿಪಿಎಫ್ ಯಾರ್ಯಾರು ಪಿಪಿಎಫ್ ಖಾತೆಯನ್ನ ತೆಗಿಬಹುದು ಗರಿಷ್ಠ ಹೂಡಿಕೆ ಮಿತಿ ಎಷ್ಟು ಪಿಪಿಎಫ ನಿಂದ ಯಾವೆಲ್ಲಾ ಉಪಯೋಗ ಇದೆ ಪಿಪಿಎಫ್ ಅಲ್ಲಿ ತೆರಿಗೆ ಪ್ರಯೋಜನಗಳು ಏನಾದ್ರೂ ಸಿಗುತ್ತಾ ಕೇಂದ್ರ ಸರ್ಕಾರದ ಯೋಜನೆ ರಿಟರ್ನ್ಸ್ ಗ್ಯಾರೆಂಟಿ ಮಾರ್ಕೆಟ್ ಮೇಲೆ ಡಿಪೆಂಡ್ ಆಗಿಲ್ಲ ಎಫ್ಡಿ ತರ ಗ್ಯಾರೆಂಟೀಡ್ ರಿಟರ್ನ್ಸ್ ಇದರಲ್ಲಿ ಇರುತ್ತೆ ಪಿಪಿಎಫ್ ಕ್ಯಾಲ್ಕುಲೇಟರ್ ಅಂತ ಸರ್ಚ್ ಮಾಡಿದಾಗ ಸುಮಾರು ಬಂತು ಟಾಪ್ ಅಲ್ಲಿ ಇರೋದೆ ನಾನು ತಗೊಂತೀನಿ ಈಗ ನಿಮಗೆ ತೋರಿಸಲಿಕ್ಕೆ ಇಯರ್ಲಿ ಇನ್ವೆಸ್ಟ್ಮೆಂಟ್ ಅಂತ ಫಸ್ಟ್ ಗೆ ಇದೆ ತಿಂಗಳಿಗೆ 5000 ರೂಪಾಯಿ ಲೆಕ್ಕದಲ್ಲಿ ನಾವು ಇಟ್ಕೊಳ್ಳೋಣ ಅಂದ್ರೆ ವರ್ಷಕ್ಕೆ ರೂಪಾ ಲೆಕ್ಕದಲ್ಲಿ ಇಟ್ಕೊಳ್ಳೋಣ ನಾವ ಈಗ ನೆಕ್ಸ್ಟ್ ಒಂದು ಎಸ್ಟಿಮೇಷನ್ಗೆ ನಿಮಗೆ 10 ಆದ್ರೆ 10 ಹಾಕಬಹುದು ಎರಡಆದ್ರೆ 2ಸಾವ ಹಾಕಬಹುದು ತಿಂಗಳಿಗೆ ನಾವಿಲ್ಲಿ ತಿಂಗಳಿಗೆ 5000 ರೂಪಾ ಲೆಕ್ಕದಲ್ಲಿ ಮುಂದಿನ ಒಂದು 30 ವರ್ಷ ದುಡ್ಡನ್ನ ಸೇವ್ ಮಾಡೋದು ಅಂತ ಇಟ್ಕೊಳ್ಳೋಣ ನಾವಿಲ್ಲಿ ರೇಟ್ ಆಫ್ ಇಂಟರೆಸ್ಟ್ ಈಗ 7.1% ಇದೆ. ಅಂದ್ರೆ ಇದು ಏರಳಿತ ಆಗಲ್ಲ. ಗವರ್ಮೆಂಟ್ ಎಷ್ಟು ಡಿಸೈಡ್ ಮಾಡುತ್ತೆ ಅಷ್ಟು ಕೊಟ್ಟೆ ಕೊಡ್ತಾರೆ ಎಫ್ಡಿ ತರ ಇದು ಗ್ಯಾರಂಟಿಡ್ ಇದು ರಿಟರ್ನ್ಸ್ ಇದು. ಸೋ ಇನ್ವೆಸ್ಟೆಡ್ ಅಮೌಂಟ್ ಸ್ನೇಹಿತರೆ 18 ಲಕ್ಷ ರೂಪಾಯಿ.
ಈ 30 ವರ್ಷಗಳ ಪಿರಿಯಡ್ನಲ್ಲಿ ಇನ್ವೆಸ್ಟ್ ಮಾಡಿರೋದು 18 ಲಕ್ಷ ರೂಪಾಯಿ. ಟೋಟಲ್ ಇಂಟರೆಸ್ಟ್ ಎಷ್ಟು ಜನರೇಟ್ ಆಗಿದೆ ಗೊತ್ತಾ ಬಡ್ಡಿ ಅದರ ಮೇಲೆ ಅದು ಸೇರಿ ಸೇರಿ ಸೇರಿ ಸೇರಿ ಸೇರಿ ಕಾಂಪೌಂಡ್ ಆಗಿ 43,80,364 ರೂಪ ಬಡ್ಡಿನೇ ನಿಮಗೆ ಸಿಕ್ಕಿದೆ ಟೋಟಲ್ ಮೆಚುರಿಟಿ ವ್ಯಾಲ್ಯೂ ನೀವು ಕಟ್ಟಿದ್ದು ಬಡ್ಡಿ ಸೇರಿ 618364 ಇದು ತಿಂಗಳಿಗೆ ಜಸ್ಟ್ 5000 ರೂಪಾಯಿಂದ ಶುರು ಮಾಡೋರಿಗೆ ಹೇಳ್ತಿರೋದು 20 25000 ಸ್ಯಾಲರಿ ಇರ್ಬೇಕಾದ್ರೆ 5000 ರೂಪ ದೊಡ್ಡ ಅಮೌಂಟ್ ಇರಬಹುದು ಆರಂಭದ ದಿನಗಳಲ್ಲಿ ಆದರೂ ಶುರು ಮಾಡಬಹುದು 20 25000ದಲ್ಲಿ 5000 ಸೇವ್ ಮಾಡಬಹುದು ಮನಸ್ಸು ಮಾಡಿದ್ರೆ ಅವರವರ ಆರ್ಥಿಕ ಕಂಡೀಷನ್ ಮೇಲೆ ಹೋಗುತ್ತೆ ಅಲ್ವಾ ಕೆಲವರದು ಜಾಸ್ತಿನು ಇರಬಹುದು ಇನ್ನು ಕೆಲವರಿಗೆ ಒಂದು ಐದು ವರ್ಷ ಬಿಟ್ಟು 30 40ಸಾ ಸ್ಯಾಲರಿ ಆಗಬಹುದು. ಅವರು 30 35 ಏಜ್ಗೆ ಬರಬೇಕಾದ್ರೆ ಒಂದು 50ಸಾ ಸ್ಯಾಲರಿಗೂ ಕೂಡ ಹೋಗಬಹುದೇನೋ ಅಥವಾ ಇನ್ನು ಜಾಸ್ತಿಗೆ ಹೋಗಬಹುದೇನೋ ಅವಾಗ ಜಾಸ್ತಿನು ಹಾಕಬಹುದೇನೋ ಇದು ಬಿಟ್ಟು ಬೇರೆ ಬೇರೆ ಕಡೆ ಇನ್ವೆಸ್ಟ್ ಮಾಡಬಹುದೇನೋ ಅವರು ಅದೆಲ್ಲ ನಾವಿಲ್ಲಿ ಲೆಕ್ಕಕ್ಕೆ ಹಿಡಿದಿಲ್ಲ ಫ್ಲಾಟ್ ತಿಂಗಳಿಗೆ 5000 ರೂಪಾಯ ಅದು ನೆಕ್ಸ್ಟ್ 30 ಇಯರ್ಸ್ ಹಾಕೋದು ಹಿಡಿದಿದ್ದೀವಿ ನೋಡಿ ಇಲ್ಲಿ 618000 ರೂಪಾ ಕಾರ್ಪಸ್ ಅನ್ನ ಗ್ಯಾರಂಟೀಡ್ ಮಾಡಬಹುದು ಇದರಲ್ಲಿ 7.1% % ಗ್ಯಾರೆಂಟೀಡ್ ಫಿಕ್ಸಡ್ ಸರ್ಕಾರದ ನಿರ್ಧಾರಿತ ಇಂಟರೆಸ್ಟ್ ಇದರಲ್ಲಿ ಇರೋದ್ರಿಂದ ಅಷ್ಟೇನ ಅದು ಎಫ್ಡಿಲೂ ಸಿಗುತ್ತಲ್ಲ ಅಂತ ನೀವು ಕೇಳಬಹುದು ಬಹಳ ವ್ಯತ್ಯಾಸ ಇದೆ.
ಈ ಪಿಪಿಎಫ್ ನ ರಿಟರ್ನ್ಸ್ ಗೂನು ಟ್ಯಾಕ್ಸ್ ವಿಚಾರದಲ್ಲಲ್ಲ ಬಹಳ ಇಲ್ಲಿ ನಿಮಗೆ ಲಾಭ ಇದೆ ಅದೇನು ಅಂತ ನಿಮಗೆ ಎಕ್ಸ್ಪ್ಲೈನ್ ಮಾಡ್ತೀವಿ ಈಗ ಲೆಕ್ಕ ನೋಡಿ ಆಯ್ತಲ್ಲ ಈಗ ಪಿಪಿಎಫ್ ಬಗ್ಗೆ ಪೂರ್ಣ ಮಾಹಿತಿಯನ್ನ ಪಡ್ಕೊಳ್ತಾ ಹೋಗೋಣ ಕನ್ನಡದಲ್ಲಿ ಸಾರ್ವಜನಿಕ ಭವಿಷ್ಯ ನಿಧಿ ಅಂತ ಕರೀತಾರೆ ನಿಮ್ಮ ಫ್ಯೂಚರ್ ನ ಸೇಫ್ ಗಾರ್ಡ್ ಮಾಡಿಕೊಳ್ಳೋಕೆ ಅಂತ ಹಣವನ್ನ ಸಂಗ್ರಹಿಸಿ ಇಟ್ಕೊಳ್ಳುವ ವಿಧಾನ ಸರ್ಕಾರಿ ಬೆಂಬಲಿತ ಕೆಲವೇ ಕೆಲವು ಹೂಡಿಕೆ ಯೋಜನೆಗಳಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಕೂಡ ಒಂದು ಗ್ಯಾರೆಂಟೀಡ್ ರಿಟರ್ನ್ಸ್ ಇರೋದು ಸರ್ಕಾರದಿಂದ ಗ್ಯಾರೆಂಟೀಡ್ ಶಿಸ್ತುಬದ್ದ ಹೂಡಿಕೆಗೆ ಪ್ರೋತ್ಸಾಹ ನೀಡಿ ಫ್ಯೂಚರ್ ಅನ್ನ ಗಟ್ಟಿ ಮಾಡಿಕೊಳ್ಳೋದಕ್ಕೆ ಸಹಾಯ ಆಗಲಿ ಅಂತ ಡಿಸೈನ್ ಮಾಡಲಾಗಿದೆ ನನಗೆ ರಿಸ್ಕ್ ಬೇಡ ಅಂತ ಹೇಳೋ ರಿಸ್ಕ್ ಅವರ್ಸ್ ಇನ್ವೆಸ್ಟರ್ಸ್ಗೆ ಸ್ಥಿರ ಆದಾಯವನ್ನ ನೋಡ್ತಿರೋರಿಗೆ ಇದು ಒಳ್ಳೆ ಆಪ್ಷನ್ ಆಗಬಹುದು ಸಧ್ಯ ಪಬ್ಲಿಕ್ ಪ್ರಾವಿಡೆಂಟ್ ಫಂಡ್ 7.1% 1 % ರಿಟರ್ನ್ಸ್ ಅನ್ನ ನೀಡ್ತಾ ಇದೆ ಬಡ್ಡಿಯನ್ನ ಕೊಡ್ತಾ ಇದೆ ಪಿಪಿಎಫ್ ನಲ್ಲಿ ಮಿನಿಮಮ್ ಹೂಡಿಕೆ ಅಮೌಂಟ್ ಕೂಡ ಕಮ್ಮಿ ಇದೆ ಒಂದು ಆರ್ಥಿಕ ವರ್ಷದಲ್ಲಿ ಜಸ್ಟ್ 500 ರೂಪಾಯಿಂದ ಹಿಡಿದು ಮ್ಯಾಕ್ಸಿಮಮ್ ಒವರೆ ಲಕ್ಷ ರೂಪಾಯ ತನಕ ಹೂಡಿಕೆ ಮಾಡಬಹುದು ಅದಕ್ಕಿಂತ ಜಾಸ್ತಿ ಆಪ್ಷನ್ೇ ಇಲ್ಲ ನೀವು ಮ್ಯಾಕ್ಸಿಮಮ್ ಹಾಕಕಾಗದೆ ಒಂದೂವರೆ ಲಕ್ಷ ರೂಪಾಯಿ ಇನ್ನೊಂದು ಇಂಪಾರ್ಟೆಂಟ್ ವಿಚಾರ ಅಂದ್ರೆ ಇದರಲ್ಲಿ ನೀವು ಒಮ್ಮೆಗೆ ಅಷ್ಟು ಅಮೌಂಟ್ ನ ಡೆಪಾಸಿಟ್ ಬೇಕಾದ್ರೂ ಮಾಡಬಹುದು ಇಲ್ಲ ಅಂದ್ರೆ ಇನ್ಸ್ಟಾಲ್ಮೆಂಟ್ ಅಲ್ಲೂ ಕೂಡ ಕಡ್ತಾ ಹೋಗಬಹುದು ಎರಡು ಆಪ್ಷನ್ ಗಳಿದಾವೆ ಹಾಗಂತ ರಿಸ್ಕ್ ಅವರ್ಸ್ ಇನ್ವೆಸ್ಟರ್ಸ್ಗೆ ಮಾತ್ರ ಅಂತಲ್ಲ ಅಂದ್ರೆ ರಿಸ್ಕ್ ತಗೊಳಕೆ ಹೆದರು ಕೊಳವರು ಮಾರ್ಕೆಟ್ ಅಂದ್ರೆ ಭಯ ಬೀಳೋರು ಅವರಿಗೆ ಮಾತ್ರ ಅಲ್ಲ ಮಾರ್ಕೆಟ್ ಅಲ್ಲಿ ಈಕ್ವಿಟಿಲ್ಲಿ ಇನ್ವೆಸ್ಟ್ ಮಾಡೋರಿಗೂ ಕೂಡ ಒಂದು ಈ ಬ್ಯಾಲೆನ್ಸ್ಡ್ ಅಪ್ರೋಚ್ ಗೋಸ್ಕರ ಅಥವಾ ಪೋರ್ಟ್ಫೋಲಿಯೋನ ಬ್ಯಾಲೆನ್ಸ್ ಮಾಡೋಕೋಸ್ಕರ ಒಂದಷ್ಟು ಫಿಕ್ಸಡ್ ರಿಟರ್ನ್ ಇನ್ಸ್ಟ್ರುಮೆಂಟ್ಸ್ ಅಲ್ಲೂ ಇನ್ವೆಸ್ಟ್ ಮಾಡಬೇಕು ಅಂತ ಇರೋರು ಅವರು ಕೂಡ ಪಿಪಿಎಫ್ ಅನ್ನ ಕನ್ಸಿಡರ್ ಮಾಡಬಹುದು.
ಪಿಪಿಎಫ್ ಖಾತೆ ತೆರೆಯೋದು ಹೇಗೆ ಯಾವುದೇ ಭಾರತೀಯ ನಾಗರಿಕರು ಇದನ್ನ ಓಪನ್ ಮಾಡಬಹುದು 18 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳ ಹೆಸರಲ್ಲೂ ಬೇಕಾದರೂ ಕೂಡ ಪಿಪಿಎಫ್ ಅಕೌಂಟ್ ಮಾಡಿಸಬಹುದು ಆದರೆ ಗಾರ್ಡಿಯನ್ ಮತ್ತು ಪೋಷಕರ ಹೆಸರನ್ನ ಆಡ್ ಮಾಡಬೇಕಾಗುತ್ತೆ ಎಲ್ಲಿ ಅಕೌಂಟ್ ಮಾಡಿಸೋದು ಅಂತ ಹೇಳಿದ್ರೆ ಸ್ನೇಹಿತರೆ ಪೋಸ್ಟ್ ಆಫೀಸ್ ನಲ್ಲಿ ಪಿಪಿಎಫ್ ಅಕೌಂಟ್ ಓಪನ್ ಮಾಡಬಹುದು ಹಾಗೆ HDFC ಆಕ್ಸಿಸ್ ನಂತ ಬ್ಯಾಂಕ್ಗಳಲ್ಲೂ ಕೂಡ ನೀವು ಪಿಪಿಎಫ್ ಅಕೌಂಟ್ ಗಳನ್ನ ಓಪನ್ ಮಾಡಬಹುದು. ಇತ್ತೀಜನ ಕೆಲ ಬ್ಯಾಂಕ್ಗಳು ಆನ್ಲೈನ್ ಪಿಪಿಎಫ್ ಅಕೌಂಟ್ ಓಪನಿಂಗ್ ಮತ್ತು ಮ್ಯಾನೇಜ್ಮೆಂಟ್ ನಂತಹ ಆಫರ್ ಅನ್ನ ಕೂಡ ಕೊಡ್ತಿವೆ. ಪಿಪಿಎಫ್ ಅಕೌಂಟ್ ನ ಓಪನ್ ಮಾಡೋದಕ್ಕೆ ಐಡೆಂಟಿಟಿ ಅಡ್ರೆಸ್ ಮತ್ತು ಡೇಟ್ ಆಫ್ ಬರ್ತ್ ನ ಪ್ರೂಫ್ ಬೇಕಾಗುತ್ತೆ. ಹಾಗೆ ಪಿಪಿಎಫ್ ಅಕೌಂಟ್ಗೆ ನಾಮಿನಿಯನ್ನ ಕೂಡ ಮೆನ್ಷನ್ ಮಾಡಬಹುದು. ಪಿಪಿಎಫ್ ನ ಉಪಯೋಗ ಏನು? ಇದರ ಬಗ್ಗೆನು, ಟ್ಯಾಕ್ಸೇಶನ್ ಬಗ್ಗೆ ಎಲ್ಲಾ ಮಾಹಿತಿಯನ್ನ ಕೊಡ್ತೀವಿ.
ಈಗ ಪಿಪಿಎಫ್ ನ ವರದಿಯಲ್ಲಿ ನಾವು ಕಂಟಿನ್ಯೂ ಮಾಡೋಣ ಮೊದಲನೇ ಲಾಭ ದೀರ್ಘ ಕಾಲಕ್ಕೆ ಸಂಪತ್ತನ್ನ ಸೃಷ್ಟಿ ಮಾಡೋದು ಪಿಪಿಎಫ್ ನ ಮೂಲ ಉದ್ದೇಶ ಇದರಲ್ಲಿ ದೀರ್ಘಾವಧಿ ಹೂಡಿಕೆ ಮಾಡೋದ್ರಿಂದ ಹೆಚ್ಚಿನ ಉಪಯೋಗ ಇದೆ ಒಂದು ಉದಾಹರಣೆ ಆವಾಗಲೇ ಕೊಟ್ವಿ ತಿಂಗಳಿಗೆ 5000 ರೂಪಾಯ ಶುರು ಮಾಡಿದ್ರು ಕೂಡ ಎಂತ ದೊಡ್ಡ ಗಂಟನ್ನ ಮಾಡಬಹುದು ಅಂತ ಇದು ಒಂದರ ಮೇಲೆ ಡಿಪೆಂಡ್ ಆಗಬೇಕು ಅಂತಿಲ್ಲ ಒಂದು ಭಾಗ ನಿಮ್ಮ ಹೂಡಿಕೆ ಹತ್ತಾರು ತರದ ಹೂಡಿಕೆಇತ್ತು ಅಂದ್ರೆ ಒಂದು ಭಾಗವಾಗಿ ಇದನ್ನ ಮಾಡಿದ್ರೆ ಇದು ಗ್ಯಾರೆಂಟಿಡ್ ಯಾವುದೇ ಮಾರ್ಕೆಟ್ ವಲಾಟಿಲಿಟಿ ಏರಳಿತ ಇದಕ್ಕೆ ಅನ್ವಯನೇ ಆಗೋದಿಲ್ಲ ಇದು ಇದರ ಪಾಡಿಗೆ ಇದ್ದುಬಿಡುತ್ತೆ. ಸೋ ಎಷ್ಟು ದೊಡ್ಡ ಗಂಟು ನಿರ್ಮಾಣ ಆಗಿರುತ್ತೆ ಬರಿ 5000ದಿಂದ ಅಂತ ನಿಮಗೆ ನಾವು ಅವಾಗ ಹೇಳಿದ್ವಿ ನಿಮಗೆ 60 ಲಕ್ಷಕ್ಕೂ ಅಧಿಕ ಅದೇ ರೀತಿ ಜಾಸ್ತಿನು ಮಾಡಬಹುದು ಕಮ್ಮಿನು ಕೂಡ ಮಾಡಬಹುದು. ಇದಕ್ಕೆ ಗ್ಯಾರೆಂಟಿ ಯಾರು ಸ್ನೇಹಿತರೆ ಭಾರತ ಸರ್ಕಾರ ಕೇಂದ್ರ ಸರ್ಕಾರ ಇದೆಯಲ್ಲ ಅದರ ಫೈನಾನ್ಸ್ ಮಿನಿಸ್ಟ್ರಿ ಹಣಕಾಸು ಸಚಿವಾಲಯ ಪ್ರತಿ ತ್ರಯಮಾಸಿಕಕ್ಕೆ ಕ್ವಾರ್ಟರ್ ಗೆ ಪಿಪಿಎಫ್ ನ ಬಡ್ಡಿ ದರವನ್ನ ಚೆಕ್ ಮಾಡ್ಬಿಟ್ಟು ಇನ್ಫ್ಲೇಷನ್ ಎಷ್ಟಿದೆ ಹಣದುಬರ ಎಷ್ಟಿದೆ ನೋಡ್ಕೊಂಡು ಅದಕ್ಕಿಂತ ಬೆಟರ್ ರಿಟರ್ನ್ಸ್ ಬರೋ ರೀತಿಯಲ್ಲಿ ಅಡ್ಜಸ್ಟ್ ಮಾಡ್ತಾರೆ ಬಡ್ಡಿ ದರವನ್ನ ಅವರು ಡಿಸೈಡ್ ಮಾಡ್ತಾರೆ ಎರಡನೆದು ಸೇಫ್ಟಿ ಆಗಲೇ ಹೇಳಿದಹಾಗೆ ಸರ್ಕಾರಿ ಬೆಂಬಲಿತ ಹೂಡಿಕೆಯ ವಿಧಾನ ಸೋ ಕೇಂದ್ರ ಸರ್ಕಾರ ಗ್ಯಾರೆಂಟಿ ಇದಕ್ಕೆ ಜೊತೆಗೆ ಸ್ನೇಹಿತರೆ ಪಿಪಿಎಫ್ 15 ವರ್ಷ ಅಂತ ಹೇಳಿದ್ರು ಕೂಡ ಅದನ್ನ ಎಕ್ಸ್ಟೆಂಡ್ ಮಾಡ್ತಾ ಹೋಗಬಹುದು ನೀವು ಎಕ್ಸ್ಟೆಂಡ್ ಮಾಡಿ ಮಾಡಿ ಮಾಡಿ ರಿಟೈರ್ಮೆಂಟ್ ಸೇವಿಂಗ್ ಟೂಲ್ ರೀತಿನು ಐದು ವರ್ಷಕ್ಕೆ ನೆಕ್ಸ್ಟ್ ಅದನ್ನ ಎಕ್ಸ್ಟೆಂಡ್ ಮಾಡ್ಕೊಂಡು ಯೂಸ್ ಮಾಡ್ಕೋಬಹುದು. ಟ್ಯಾಕ್ಸ್ ಬೆನಿಫಿಟ್ಸ್ ಪಿಪಿಎಫ್ ನ ಟ್ಯಾಕ್ಸ್ ಬೆನಿಫಿಟ್ಸ್ ವಿಚಾರಕ್ಕೆ ಬಂದ್ರು ಕೂಡ ಬಹಳ ಯೂಸ್ಫುಲ್ ಹೂಡಿಕೆ ಅಂತ ಹೇಳಬಹುದು. ಯಾಕಂದ್ರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಈಈ ಇದು ಎಕ್ಸೆಂಪ್ಟೆಡ್, ಎಕ್ಸೆಂಪ್ಟೆಡ್, ಎಕ್ಸೆಂಟೆಡ್.
ಮೊದಲನೇ ಎಕ್ಸೆಂಪ್ಟೆಡ್ ಅಂದ್ರೆ ಹೂಡಿಕೆನಲ್ಲಿ ಟ್ಯಾಕ್ಸ್ ವಿನಾಯಿತಿ. ಅಂದ್ರೆ ಪಿ.ಪಿ.ಎಫ್ ನಲ್ಲಿ ಹೂಡಿಕೆ ಮಾಡ್ತೀರ ಅಲ್ವಾ ನೀವು. ಆ ದುಡ್ಡಿಗೆ ನೀವು ಇನ್ಕಮ್ ಟ್ಯಾಕ್ಸ್ ಕಟ್ಟಬೇಕು ಅಂತಿಲ್ಲ. ಎರಡನೇ ಈ ಅಂದ್ರೆ ಇಂಟರೆಸ್ಟ್ ಅದಕ್ಕೆ ಬರೋ ಬಡ್ಡಿಗೂ ನಿಮಗೆ ಟ್ಯಾಕ್ಸ್ ಇಲ್ಲ ಎಫ್ಡಿ ಇಟ್ಟರೆ ಬಡ್ಡಿಲಿ ಟ್ಯಾಕ್ಸ್ ಕಟ್ ಆಗುತ್ತೆ ನಿಮಗೆ ನಿಮ್ಮ ಟ್ಯಾಕ್ಸ್ ಸ್ಲ್ಯಾಬ್ ಯಾವುದಕ್ಕೆ ಬರ್ತೀರಾ 5% ಬರ್ತೀರಾ 10% ಬರ್ತೀರಾ 30% ಬರ್ತೀರಾ ಆ ಟ್ಯಾಕ್ಸ್ ಲ್ಯಾಬ್ ಗೆ ತಕ್ಕಂತೆ ನಿಮಗೆ ಎಫ್ಡಿ ಇಂಟರೆಸ್ಟ್ ಮೇಲೆ ನಿಮಗೆ ಟ್ಯಾಕ್ಸ್ ಹೋಗುತ್ತೆ ನಿಮಗೆ ಆದ್ರೆ ಪಿಪಿಎಫ್ ನಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ ಬರೋ ಇಂಟ್ರೆಸ್ಟ್ ಗೂ ಟ್ಯಾಕ್ಸ್ ಇಲ್ಲ ಹಾಗೆ ಕೊನೆ ಈ ಯಾವುದು ಗೊತ್ತಾ ಎಕ್ಸೆಂಪ್ಷನ್ ಅಟ್ ಮೆಚುರಿಟಿ ಅಂದ್ರೆ ಪಿಪಿಎಫ್ ಮೆಚುರಿಟಿ ಆದಮೇಲೆ ನಿಮಗೆ ಆ ದೊಡ್ಡ ನಿಧಿ ಸಿಗುತ್ತಲ್ಲ ಗಂಟು ಸಿಗುತ್ತಲ್ಲ ಪೂರ್ತಿ ವಿಥ್ಡ್ರಾ ಮಾಡ್ಕೋಬಹುದು ಅಲ್ಲೂ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ ಅಲ್ಲೂ ಕೂಡ ಆದರೆ ನಿಮ್ಮ ಗಮನಕ್ಕೆ ಇರಲಿ ಕಟ್ಟೋ ಟೈಮ್ನಲ್ಲಿ ಹೂಡಿಕೆ ಅಮೌಂಟ್ ಮೇಲೆ ಇನ್ಕಮ್ ಟ್ಯಾಕ್ಸ್ ರಿಯಾಯಿತಿ ಸಿಗುತ್ತೆ ಅಂತ ಹೇಳಿದಲ್ಲ ಕಟ್ಟೋ ಟೈಮ್ನಲ್ಲಿ ಅದು ಹೇಗೆ ಅಂತ ಹೇಳಿದ್ರೆ ಸೆಕ್ಷನ್ 80ಸಿ ಅಡಿಯಲ್ಲಿ ಅದು ಓಲ್ಡ್ ಟ್ಯಾಕ್ಸ್ ರಿಜಿಮ್ ನಲ್ಲಿ ನಿಮಗೆ 10 ಲಕ್ಷ ಆದಾಯ ಇದೆ ಅಂತ ಅನ್ಕೊಳ್ಳಿ ನಿಮಗೆ ಆಗಒವರೆ ಲಕ್ಷ ರೂಪಾಯಿ ನೀವು ಪಿಪಿಎಫ್ ಗೆ ಹಾಕಿದೀರಿ ಅಂದ್ರೆ ಆಒವರ ಲಕ್ಷ ನಿಮ್ಮ ಇನ್ಕಮ್ ಅಂತ ಕನ್ಸಿಡರ್ ಆಗಲ್ಲ ಆ ವರ್ಷದ್ದು ಇನ್ಕಮ್ ಟ್ಯಾಕ್ಸ್ ಗೆ 8.5 5 ಲಕ್ಷ ರೂಪಾಯ ಮಾತ್ರ ಟ್ಯಾಕ್ಸಬಲ್ ಇನ್ಕಮ್ಗೆ ಬರುತ್ತೆ ಲೋನ್ ಸೌಲಭ್ಯ ಎಸ್ ಪಿಪಿಎಫ್ ಅಕೌಂಟ್ ಮೇಲೆ ಸಾಲನು ತಗೋಬಹುದು ನೀವು ಪಿಪಿಎಫ್ ನಲ್ಲಿ ಇಟ್ಟ ಹಣದ ಆಧಾರದ ಮೇಲೆ ಮೂರು ಮತ್ತು ಆರನೇ ಫೈನಾನ್ಸಿಯಲ್ ಇಯರ್ ನಡುವೆ ಈ ಲೋನ್ ಸಿಗುತ್ತೆ ನಿಮ್ಮ ಪಿಪಿಎಫ್ ಅಕೌಂಟ್ ನಲ್ಲಿರೋ ಒಟ್ಟು ಬ್ಯಾಲೆನ್ಸ್ ನ 25% ವರೆಗೂ ಸಿಗುತ್ತೆ ಆದರೆ ಇಲ್ಲಿ ನೀವು ಅರ್ಜಿ ಸಲ್ಲಿಸಿದ ವರ್ಷದ ಹಿಂದಿನ ಎರಡು ವರ್ಷದ ಬ್ಯಾಲೆನ್ಸ್ ಮಾತ್ರ ಕನ್ಸಿಡರ್ ಮಾಡಲಾಗುತ್ತೆ ಜೊತೆಗೆ ಪಿಪಿಎಫ್ ಮೇಲೆ ತಗೊಂಡ ಸಾಲಕ್ಕೆ ತುಂಬಾ ಲೋ ಬಡ್ಡಿ ಇರುತ್ತೆ ವರ್ಷಕ್ಕೆ 1% ಮಾತ್ರ ಬಡ್ಡಿ ಇರುತ್ತೆ ರಿಪೇಮೆಂಟ್ ಡಿಲೇ ಆದ್ರೆ 6% % ಬಡ್ಡಿ ಹಾಕ್ತಾರೆ. ಏನು ಒಂದು ವರ್ಷಕ್ಕೆ ಒಂದೇ ಲೋನ್ ಸಿಗೋದು. ಜೊತೆಗೆ ಕೆಲ ಸ್ಪೆಸಿಫಿಕ್ ಕಾರಣಗಳಿದ್ದಾಗ.
ಪಿಪಿಎಫ್ ಅಕೌಂಟ್ ಅರ್ಲಿ ಕ್ಲೋಸ್ ಮಾಡ್ಕೊಳ್ಳೋಕ್ಕು ಅವಕಾಶ ಇದೆ. ಅಕೌಂಟ್ ಹೋಲ್ಡರ್ ಅವರ ಸಂಗಾತಿ ಅವರ ಅವಲಂಬಿಸಿರುವ ಮಕ್ಕಳು ಅಥವಾ ಪೋಷಕರು ಮಾರಣಾಂತಿಕ ಕಾಯಿಲೆಗೊಳಗಾದ್ರೆ ಪಿಪಿಎಫ್ ಖಾತೆಯನ್ನ ಕ್ಲೋಸ್ ಮಾಡಿ ಆ ದುಡ್ಡನ್ನ ತಗೊಂಡು ಟ್ರೀಟ್ಮೆಂಟ್ಗೆ ಯೂಸ್ ಮಾಡ್ಕೊಬಹುದು. ಎರಡನೆದು ಹೈಯರ್ ಎಜುಕೇಶನಲ್ ಎಕ್ಸ್ಪೆನ್ಸಸ್ ಇದ್ದಾಗ ದಾಖಲೆ ಕೊಟ್ಟು ಅಕೌಂಟ್ ನ ಕ್ಲೋಸ್ ಮಾಡ್ಕೊಂಡು ದುಡ್ಡನ್ನ ಯೂಸ್ ಮಾಡ್ಕೊಬಹುದು. ಮೂರನೇದು ಅಕೌಂಟ್ ಮಾಡಿಸಿದ ನಂತರ ನೀವೇನಾದ್ರು ಎನ್ಆರ್ಐ ಆಗಿ ಬದಲಾದ್ರೆ ಪಿಪಿಎಫ್ ಅಕೌಂಟ್ ನ ಕ್ಲೋಸ್ ಮಾಡ್ಕೋಬಹುದು ಆಗ್ಲೂ ಕೂಡ. ಆದ್ರೆ ಹೀಗೆ ನಿಗದಿತ ಅವಧಿಗೂ ಮೊದಲೇ ಕ್ಲೋಸ್ ಮಾಡಿದ್ರೆ 1% ಬಡ್ಡಿಯನ್ನ ಡೌನ್ ಮಾಡಲಾಗುತ್ತೆ. 7.1% ಮೊದಲಿಗೆ 6.1% ಅಷ್ಟೇ ಬಡ್ಡಿಯನ್ನ ಕೊಡಲಾಗುತ್ತೆ ಅವಧಿಗಿಂತ ಮುಂಚೆನೆ ಕ್ಲೋಸ್ ಮಾಡೋವರಿಗೆ. ಮೆಚುರಿಟಿ ಅಂಡ್ ಎಕ್ಸ್ಟೆನ್ಶನ್ ಆಗ್ಲೇ ಹೇಳಿದ ಹಾಗೆ 15 ವರ್ಷ ಲಾಕ್ ಪೀರಿಯಡ್ ಇದ್ರದ್ದು ಇಷ್ಟು ಟೈಮ್ ಆದ್ಮೇಲೆ ನಿಮ್ಮ ಪಿಪಿಎಫ್ ಅಕೌಂಟ್ ಮೆಚುರಿಟಿ ಆಗುತ್ತೆ. ಆಗ ನಿಮಗೆ ಮೂರು ಆಪ್ಷನ್ ಇರುತ್ತೆ. ಫಸ್ಟ್ ಒನ್ ನೀವು ಎಂಟೈರ್ ಅಮೌಂಟ್ ನ ವಿಥ್ಡ್ರಾ ಮಾಡಿ ಅಕೌಂಟ್ ನ ಕ್ಲೋಸ್ ಮಾಡ್ಕೊಂಡು ದುಡ್ಡು ತಗೊಂಡು ಹೋಗಬಹುದು 15 ವರ್ಷಕ್ಕೆ ಸೆಕೆಂಡ್ ಹೊಸದಾಗಿ ದುಡ್ಡನ್ನ ಹಾಕದೆ ಪಿಪಿಎಫ್ ಅಕೌಂಟ್ ಹಾಗೆ ಆಕ್ಟಿವ್ ಇಟ್ಕೋಬಹುದು ಇದರಲ್ಲಿ ನೀವು ಆಲ್ರೆಡಿ ಇಟ್ಟಿರೋ ಅಮೌಂಟ್ ಗೆ ಬಡ್ಡಿ ಬರ್ತಾನೆ ಇರುತ್ತೆ ವರ್ಷಕ್ಕೊಂದು ಬಾರಿ ಹಣವನ್ನ ವಿಥ್ಡ್ರಾ ಮಾಡ್ಕೋಬಹುದು ಅಲ್ಲೂ ಕೂಡ ಆದ್ರೆ ಒಮ್ಮೆ ಸೆಕೆಂಡ್ ಆಪ್ಷನ್ ಆಯ್ಕೆ ಮಾಡಿದ್ರೆ ಪಿಪಿಎಫ್ ನಲ್ಲಿ ಫ್ರೆಶ್ ಡೆಪಾಸಿಟ್ ಮಾಡಕ್ಕೆ ಬರೋದಿಲ್ಲ ಮೈಂಡ್ ಅಲ್ಲಿ ಇಟ್ಕೊಂಡಿರಿ ನಾನು ದುಡ್ಡು ಕಟ್ಟಲ್ಲ ಈ ಎರಡನೇ ಆಪ್ಷನ್ ಚೂಸ್ ಮಾಡ್ತೀನಿ ಬಡ್ಡಿ ಮಾತ್ರ ಬರ್ತಾ ಇರ್ಲಿ ಅಂತ ಬಿಟ್ರೆ ವರ್ಷಕ್ಕೆ ಸಲಿ ವಿಡ್ರಾ ಮಾಡ್ಕೋಬಹುದು ಇಲ್ಲದ್ರೆ ಕ್ಲೋಸ್ ಮಾಡ್ಕೋಬಹುದು ಅಷ್ಟೇ ಮತ್ತೆ ಹೊಸ ದುಡ್ಡು ಹಾಕಕ್ಕೆ ಬರಲ್ಲ ಮೂರನೇ ಆಪ್ಷನ್ ಏನು ಅಂದ್ರೆ ಎಕ್ಸ್ಟೆನ್ಶನ್ ಆಪ್ಷನ್ ಇದೆ ಇದರಲ್ಲಿ ನಿಮ್ಮ ಪಿಪಿಎಫ್ ಅಕೌಂಟ್ನ ಐದು ವರ್ಷ ವಿಥ್ ಡೆಪಾಸಿಟ್ ಕಂಟಿನ್ಯೂ ಮಾಡಬಹುದು ನೀವು ಇನ್ನು ಹೆಚ್ಚಿನ ವರ್ಷ ಪಿಪಿಎಫ್ ಅಕೌಂಟ್ ನ ಕಂಟಿನ್ಯೂ ಮಾಡಬೇಕು ಅನ್ನಿಸಿದ್ರೆ ಮಲ್ಟಿಪಲ್ ಟೈಮ್ಸ್ ಫೈವ್ ಫೈವ್ ಫೈವ್ ಇಯರ್ಸ್ ಎಕ್ಸ್ಟೆಂಡ್ ಮಾಡ್ಕೊಳ್ತಾನೆ ನೀವು ಹೋಗಬಹುದು.


