Thursday, November 20, 2025
HomeTech NewsMobile Phonesಹೊಸ ತಂತ್ರಜ್ಞಾನೊಂದಿಗೆ OPPO Find X9 ಮಾರುಕಟ್ಟೆಗೆ!

ಹೊಸ ತಂತ್ರಜ್ಞಾನೊಂದಿಗೆ OPPO Find X9 ಮಾರುಕಟ್ಟೆಗೆ!

oppo ದವರು ಹೊಸದಾಗಿ ಲಾಂಚ್ ಮಾಡಿದಂತ ಅವರ ಲೇಟೆಸ್ಟ್ ಫ್ಲಾಗ್ಶಿಪ್ ಸ್ಮಾರ್ಟ್ ಫೋನ್ ಇದೆ Oppo Find X9 ಈ ಸ್ಮಾರ್ಟ್ ಫೋನ್ ಬೆಲೆ ಇನ್ನು ರಿವೀಲ್ ಆಗಿಲ್ಲ ನಾನು ಗೆಸ್ ಮಾಡ್ತಾ ಇದೀನಿ ಈ ಸ್ಮಾರ್ಟ್ ಫೋನ್ 70 ರಿಂದ 75000 ರೇಂಜ್ ಅಲ್ಲಿ ಲಾಂಚ್ ಆಗಬಹುದು ಇದರಲ್ಲಿ ನಮಗೆ ಒಂದು ಯೂಸರ್ ಮ್ಯಾನ್ಯುವಲ್ ಕ್ವಿಕ್ ಸ್ಟಾರ್ಟ್ ಗೈಡ್ ಮತ್ತೆ ವಾರಂಟಿ ಕಾರ್ಡ್ ಮತ್ತೆ ಒಂದು ರಬ್ಬರಿ ಫಿನಿಶ್ ಅನ್ನ ಹೊಂದಿರುವಂತ ಬ್ಯಾಕ್ ಕವರ್ ಕೊಟ್ಟಿದ್ದಾರೆ ಕ್ವಾಲಿಟಿ ಚೆನ್ನಾಗಿದೆ ಬ್ಯಾಕ್ ಕವರ್ ಇಂದು ಇದರ ಕೆಳಗಡೆ ನಮಗೆ ಡೈರೆಕ್ಟ್ಆಗಿ ಈ ಸ್ಮಾರ್ಟ್ ಫೋನ್ ನೋಡಕೆ ಸಿಗತಾ ಇದೆ ಒಂದು ಒಳ್ಳೆ ಬಿಲ್ಡ್ ಅಂತ ಅನಿಸ್ತಾ ಇದೆ ಇದಕ್ಕೆ ಆಮೇಲೆ ಬರ್ತೀನಿ ಇದರ ಕೆಳಗಡೆ 80 ವಾಟ್ ನ ಸೂಪರ್ ಹಕ್ ಫಾಸ್ಟ್ ಚಾರ್ಜರ್ ನ ಕೊಟ್ಟಿದ್ದಾರೆ ತುಂಬಾ ಕಾಂಪ್ಯಾಕ್ಟ್ ಆಗಿದೆ ನಂತರ ಯುಎಸ್ಬಿ ಟೈಪ್ ಸಿ ಚಾರ್ಜಿಂಗ್ ಕೇಬಲ್ ಟೈಪ್ ಬಿ ಇಂದ ಟೈಪ್ ಸಿ ಮತ್ತು ಕೊನೆಯದಾಗಿ ಒಂದು ಸಿಮ್ ಎಲೆಕ್ಷನ್ ಪಿನ್ ಕೊಟ್ಟಿದ್ದಾರೆ ಇದನ್ನ ಬಿಟ್ರೆ ಬೇರೆಏನು ಸಹ ನಮಗೆ ಒಂದು ಬಾಕ್ಸ್ ಒಳಗೆ ಸಿಗತಾ ಇಲ್ಲ ಇನ್ನು ಡೈರೆಕ್ಟಆಗಿ ಸ್ಮಾರ್ಟ್ ಫೋನ್ಗೆ ಬಂತು ಅಂದ್ರೆ ಈ ರೀತಿ ನೋಡೋಕೆ ಸಿಗುತ್ತೆ ಹೆವಿ ಪ್ರೀಮಿಯಂ ಲುಕ್ ಪ್ರೀಮಿಯಂ ಬಿಲ್ಡ್ ಸಕತ್ತಾಗಿದೆ.

ಈ ಸ್ಮಾರ್ಟ್ ಫೋನ್ 203ಗ್ರಾಂ ವೆಟ್ ಇದೆ ಮತ್ತು 7.99 9 mm ನ ಥಿಕ್ನೆಸ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ಈ ಫೋನ್ನ ಫ್ರಂಟ್ ಅಲ್ಲಿ ಈ ಬೆಸಲ್ಸ್ ಎಲ್ಲ ಎಷ್ಟು ಥಿನ್ ಆಗಿದೆ ಅಂತ ಅಂದ್ರೆ ಒನ್ ಆಫ್ ದ ಥಿನ್ನೆಸ್ಟ್ ಬೆಸಲ್ ಅಂತೀನಿ ಕೇವಲ 1.15 1.5 mm ಥಿಕ್ನೆಸ್ ನ ಬೆಸಲ್ ಆಯ್ತಾ ಕ್ರೇಜಿ ನಾನು ಇಲ್ಲಿವರೆಗೂ ನೋಡಿರೋದ್ರಲ್ಲಿ ಒನ್ ಆಫ್ ದ ಥಿನ್ನೆಸ್ಟ್ ಬೆಸಲ್ ಅಂತೀನಿ OnePlus 15 ಗಿಂತ ತಿನ್ ಆಗಿದೆ ಬೆಸಲ್ಸ್ ಕ್ರೇಜಿ ಅನಿಸ್ತು ನನಗೆ ಮತ್ತು ಈ ಫೋನ್ ನ ಫ್ರಂಟ್ ಅಲ್ಲಿ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಡಕ್ಷನ್ ಸಿಗತಾ ಇದೆ ಆಲ್ರೆಡಿ ಅವರೇ ಸ್ಕ್ರೀನ್ ಗಾರ್ಡ್ ಹಾಕಿದ್ದಾರೆ ಸೂಪರ್ ಫ್ರಂಟ್ ಅಲ್ಲಿ ಒಂದು ಸಣ್ಣ ಪಂಚೋಲ್ ಕ್ಯಾಮೆರಾ ಫ್ರಂಟ್ ಇಂದ ಚೆನ್ನಾಗಿ ಕಾಣುತ್ತೆ ಈ ಫೋನ್ನ ಹಿಂದಕ್ಕೆ ಬಂತು ಅಂದ್ರೆ ಹಿಂದಗಡೆ ಗ್ಲಾಸ್ ಹಾಕಿದ್ದಾರೆ ಯಾವ ಗ್ಲಾಸ್ ಅಂತ ಸ್ಪೆಸಿಫೈ ಮಾಡಿಲ್ಲ ಲುಕ್ ಅಂತೂ ಸಕ್ಕದಾಗಿ ಕಾಣುತ್ತೆ ಪ್ರೀಮಿಯಂ ಆಗಿದೆ ಈ ಕಲರ್ ಅವರು ಆಗ್ಲೇ ಹೇಳಿದಂಗೆ ತುಂಬಾ ಇಂಪ್ರೆಸ್ ಮಾಡ್ತು ನನಗೆ. ಒಂತರ ಮ್ಯಾಟ್ ಫಿನಿಷ್ ಇದೆ ಆಯ್ತಾ ಸ್ಮಡ್ಜಸ್ ಕೂಡ ಅಷ್ಟಾಗಿ ಏನು ಕಾಣೋದಿಲ್ಲ. ಈ ಫೋನ್ ನ ಹಿಂದೆ ನಮಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಸಿಗ್ತಾ ಇದೆ. ಮತ್ತು ಡ್ಯೂಯಲ್ ಎಲ್ಇಡಿ ಫ್ಲಾಶ್ ಇದೆ ಮತ್ತು ಹಿಂದೆ ಹ್ಯಾಸಲ್ ಬ್ಲೇಡ್ ಅವರದು ಎಚ್ ಲೋಗೋನ ಸಹ ಈ ಫ್ಲಾಶ್ ಮಧ್ಯದಲ್ಲಿ ಹಾಕಿದ್ದಾರೆ. ಈ ಫೋನ್ ನಲ್ಲಿ ನಮಗೆ ಯುಎಸ್ಬಿ ಟೈಪ್ ಸಿ ಪೋರ್ಟ್ ಸಿಗ್ತಾ ಇದೆ ಯಾವುದು ಹೆಡ್ಫೋನ್ ಜಾಕ್ ಇಲ್ಲ ಮತ್ತು ಡೆಡಿಕೇಟೆಡ್ ಎಸ್ಡಿ ಕಾರ್ಡ್ ಸ್ಲಾಟ್ ಕೂಡ ಇಲ್ಲ. ಎರಡು ಸಿಮ್ ಅನ್ನ ಹಾಕೊಬಹುದು ಮತ್ತು ಐಆರ್ ಬ್ಲಾಸ್ಟರ್ ನ ಸಹ ಕೊಟ್ಟಿದ್ದಾರೆ.

ಈ ಫೋನ್ ನಲ್ಲಿ ನಮಗೆ ಅವ್ರು ಹೇಳೋ ಪ್ರಕಾರ ಏರೋ ಸ್ಪೇಸ್ ಗ್ರೇಡಿಯಂಟ್ದು ಅಲ್ಯೂಮಿನಿಯಂ ಫ್ರೇಮ್ ಅನ್ನ ಯೂಸ್ ಮಾಡಿದಾರಂತೆ ಸೊ ಅದು ಪ್ರೀಮಿಯಂ ಫೀಲ್ ಅನ್ನ ಕೊಡುತ್ತೆ ನಮ್ಗೆ ಸೈಡ್ ಅಲ್ಲಿ ಅಲ್ಯೂಮಿನಿಯಂ ಇರೋದ್ರಿಂದ ಗ್ರಿಪ್ ಕೂಡ ತುಂಬಾ ಚೆನ್ನಾಗಿ ಕೂತ್ಕೊಳ್ಳುತ್ತೆ ಜೊತೆಗೆ ಫೋನ್ ನಲ್ಲಿ ಐಪಿ 66 68 ಐಪಿ 69 ದು ಡಸ್ಟ್ ಮತ್ತೆ ವಾಟರ್ ರೆಸಿಸ್ಟೆಂಟ್ ರೇಟಿಂಗ್ ನ್ನ ಸಹ ಕೊಟ್ಟಿದ್ದಾರೆ ಇದರ ಜೊತೆಗೆ ನಮಗೆ ಅವರದು ಒಂದು ಡೆಡಿಕೇಟೆಡ್ಎಐ ಬಟನ್ ಸಹ ಸಿಗತಾ ಇದೆ ಸೋ ಇದಕ್ಕೆ ಸ್ನಾಪ್ ಕೀ ಅಂತ ಕರೀತಾರೆ oppo ಅದನ್ನ ನೀವು ಕಸ್ಟಮ ಮೈ ಕೂಡ ಮಾಡ್ಕೊಬಹುದು ಮತ್ತು ಈ ಫೋನ್ ಸದ್ಯಕ್ಕೆ ಎರಡು ಡಿಫರೆಂಟ್ ಕಲರ್ ವೇರಿಯಂಟ್ ಅಲ್ಲಿ ಲಾಂಚ್ ಆಗ್ತಾ ಇದೆ ನಿಮಗೆ ಇಷ್ಟ ಬಂದಂತ ಕಲರ್ ವೇರಿಯಂಟ್ ನ್ನ ಪರ್ಚೇಸ್ ಮಾಡಬಹುದು ಒಟ್ಟನಲ್ಲಿ ನನಗಂತೂ ಈ ಕಲರ್ ಇಂಪ್ರೆಸ್ ಮಾಡಿದಪ್ಪ ನಿಮಗೆಏನ ಅನ್ನಿಸ್ತು ಕಾಮೆಂಟ್ ಮಾಡಿ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ಕ್ರೇಜಿ ಆಗಿದೆ ಸೋ ಫ್ಲಾಗ್ಶಿಪ್ ಲೆವೆಲ್ನ ಬಿಲ್ಡ್ ಅಂತೀನಿ ಇನ್ನು ಡಿಸ್ಪ್ಲೇ ಬಂತು ಅಂದ್ರೆ ಈ ಫೋನಲ್ಲಿ 6.59 59 ಇಂಚಿನ ಫುಲ್ ಎಚ್ಚಡಿ ಪ್ಲಸ್ ಗಿಂತ ಜಾಸ್ತಿ ರೆಸಲ್ಯೂಷನ್ ಕ್ವಾಡ್ ಎಚಡಿ ಪ್ಲಸ್ ಗಿಂತ ಸ್ವಲ್ಪ ಕಡಿಮೆ ರೆಸಲ್ಯೂಷನ್ ಅಮೋಲ್ ಡಿಸ್ಪ್ಲೇ ಆಯ್ತ ಡಾಲ್ಬಿ ವಿಷನ್ ಡಿಸ್ಪ್ಲೇ 10 ಬಿಟ್ ಕಲರ್ಸ್ ಅನ್ನ ಸಪೋರ್ಟ್ ಮಾಡುತ್ತೆ ಅಂದ್ರೆ ಒಂದು ಬಿಲಿಯನ್ ಕಲರ್ಸ್ ನ್ನ ಸಪೋರ್ಟ್ ಮಾಡುತ್ತೆ 100% ಡಿಸಿ ಐಪಿ3 ಕಲರ್ ಗಾಮಿಟ್ ಇರೋದ್ರಿಂದ ಕಲರ್ಸ್ ಎಲ್ಲ ತುಂಬಾ ಅಕ್ಯುರೇಟ್ ಆಗಿ ವಿವಿಡ್ ಆಗಿರುತ್ತೆ ಮತ್ತು 120ಹ ಇಂದು ಡೈನಾಮಿಕ್ ರಿಫ್ರೆಶ್ ರೇಟ್ ನಮಗೆ ಈ ಫೋನ್ ನಲ್ಲಿ ಸಿಗ್ತಾ ಇದೆ ಅವಶ್ಯಕತೆ ಇರೋ ಟೈಮ್ಲ್ಲಿ ರಿಫ್ರೆಶ್ ರೇಟ್ ಅನ್ನ ಸ್ಮಾರ್ಟ್ ಆಗಿ ಅಡ್ಜಸ್ಟ್ ಮಾಡ್ಕೊಳ್ಳುತ್ತೆ.

ಈ ಫೋನ್ ನಲ್ಲಿ HDR ಆ 10 ಸಿಗ್ತಾ ಇದೆ ಮತ್ತು HDR ಆ ಇಂದು ಕೆಲವೊಂದು ವಿವಿಡ್ ಸರ್ಟಿಫಿಕೇಶನ್ ಎಲ್ಲ ಮಾಡ್ಕೊಂಡಿದ್ದಾರೆ. ತುಂಬಾ ಬ್ರೈಟ್ ಆಗಿ ಸಹ ಇದೆ. 3600 ಇಟ್ಸ್ ನ ಪೀಕ್ ಬ್ರೈಟ್ನೆಸ್ಪಿಡಬ್ಲ್ ಡಿಮ್ಮಿಂಗ್ ಕೂಡ ತುಂಬಾ ಜಾಸ್ತಿ ಇದೆ. ಟಿಯುವಿ ಅವರದು ಸರ್ಟಿಫಿಕೇಶನ್ ಪಡ್ಕೊಂಡಿದ್ದಾರೆ ಮತ್ತು ಸ್ಪ್ಲಾಶ್ ಟಚ್ ಸಹ ಇದೆ ಕೈ ಒದ್ದೆ ಆಗಿದ್ರೂ ಸಹ ಈ ಫೋನ್ ಡಿಸ್ಪ್ಲೇನ ಯೂಸ್ ಮಾಡಬಹುದು. ಒಟ್ಟನಲ್ಲಿ ಡಿಸ್ಪ್ಲೇ ಚೆನ್ನಾಗಿದೆ. ಇನ್ನು ಸ್ಟೋರೇಜ್ ವೇರಿಯೆಂಟ್ಗೆ ಬಂತು ಅಂದ್ರೆ ನಮಗೆ ಈ ಫೋನಲ್ಲಿ ಅಪ್ ಟು 16 GB ತನಕನು ಕೂಡ ರಾಮ್ ವೇರಿಯಂಟ್ ಅವೈಲಬಲ್ ಇದೆ ಮತ್ತು 512 GB ತನಕ ಸ್ಟೋರೇಜ್ ಆಪ್ಷನ್ ನಿಮಗೆ ಸಿಗುತ್ತೆ. ಇದರಲ್ಲಿ ಇರುವಂತ ram ಟೈಪ್ ಬಂದ್ಬಿಟ್ಟು lp 5x ram ಮತ್ತು ಯಸ್ 4.1 ಅಂಡ್ ಒನ್ ಸ್ಟೋರೇಜ್ ಯಾವುದೇ ಕಾಂಪ್ರಮೈಸ್ ಆಗಿಲ್ಲ ಸೋ ಸೂಪರ್ ಇನ್ನು ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ ಈ ಫೋನಲ್ಲಿ ಮೀಡಿಯಾಟೆಕ್ ಅವರದು ಲೇಟೆಸ್ಟ್ ಫ್ಲಾಗ್ಶಿಪ್ ಪ್ರೊಸೆಸರ್ ಇದೆ ಡೈಮಂಡ್ ಸಿಟಿ 90000 ಪ್ರೊಸೆಸರ್ ಹೆಸರು ನಾವು ಇದರಲ್ಲಿ ಅಂತದ ಬೆಂಚ್ ಮಾರ್ಕ್ ನ್ನ ಚೆಕ್ ಮಾಡಿದಂಗೆ 32ವರೆ ಲಕ್ಷ ಸ್ಕೋರ್ನ್ನ ಕೊಡ್ತು ಆಯ್ತಾ ಸೋಸ್ನಾಪ್ಡ್ರಾಗನ್ ಇಂದು ಲೇಟೆಸ್ಟ್ ಏನು 8ಲೈಟ್ ಜನ್ಫ ಇದೆ ಸೋ ಸಿಮಿಲರ್ ಪರ್ಫಾರ್ಮೆನ್ಸ್ ಇದು ಕೂಡ ಕೊಡುತ್ತೆ ಕ್ಲೋಸ್ ಅಂದ್ರೆ ಕ್ಲೋಸ್ ಟಕ್ಕರ್ ಅಂತ ಡಿಫರೆನ್ಸ್ ಏನು ಇಲ್ಲ ನಾವು ಈ ಬೆಂಚ್ ಮಾರ್ಕ್ ಮಾಡೋ ಟೈಮ್ಲ್ಲಿ ಬ್ಯಾಟರಿ ಡ್ರೈನ್ ಮತ್ತು ಟೆಂಪರೇಚರ್ ವೇರಿಯೇಶನ್ ಎರಡನ್ನು ಕೂಡ ಚೆಕ್ ಮಾಡಿದ್ವು ಬ್ಯಾಟರಿ ಡ್ರೈನ್ ಬರಿ 7% ಆಯ್ತು ಮತ್ತು ಟೆಂಪರೇಚರ್ ವೇರಿಯೇಶನ್ ಕೂಡ ಅಷ್ಟೇ ಆಕ್ಚುಲಿ ಜಾಸ್ತಿ ಹೀಟ್ ಆಗಲಿಲ್ಲ ಸರ್ಪ್ರೈಸಿಂಗ್ಲಿ ಬರಿ 48 ಡಿಗ್ರಿ ಸೆಲ್ಸಿಯಸ್ ತಂಕ ಹೋಯ್ತು ಸೋ ಫ್ಲಾಗ್ಶಿಪ್ ಪ್ರೋಸ ಅದರಲ್ಲೂ ಕೂಡ ಮೀಡಿಯಾಟೆಕ್ ಪ್ರೋಸರ್ಗೆ ಇಷ್ಟು ಕಡಿಮೆ ಹೀಟ್ ಆಗಿದೆ.

ಗೇಮಿಂಗ್ ಟೆಸ್ಟ್ ನಾವು ಮಾಡಿದಂಗೆ ಬಿಜಿಎಐ ನಲ್ಲಿ ಸ್ಮೂತ್ ಅಲ್ಲಿ ಅಪ್ ಟು ಅಲ್ಟ್ರಾ ಎಕ್ಸ್ಟ್ರೀಮ್ ಗ್ರಾಫಿಕ್ ತಂಕ ಹೋಗುತ್ತೆ ಅಂದ್ರೆ 120 fpಿಎಸ್ ನ ಗೇಮ್ ಪ್ಲೇ ಸಪೋರ್ಟ್ ಇದೆ ಆದ್ರೆ ನನಗೆ ಅನಿಸದಂಗೆ ಈ ಪ್ರೊಸೆಸರ್ ಗೆ ಇನ್ನು ಆಪ್ಟಿಮೈಸ್ ಆಗಿರೋ ಡೌಟ್ ಅನ್ನಿಸ್ತಾ ಇದೆ ಈ ಒಂದು ಗೇಮ್ ಆಯ್ತಾ ನೆಕ್ಸ್ಟ್ ಫ್ಯೂಚರ್ ಅಪ್ಡೇಟ್ ನಲ್ಲಿಪ್ಲೇ ಸ್ಟೋರ್ ನಲ್ಲಿ ಈಬಿಜಿಎಐ ಅಪ್ಡೇಟ್ ಬಂದಾಗ ಇದೆಲ್ಲ ಫಿಕ್ಸ್ ಆಗಬಹುದು ಏನಕ್ಕೆ ಅಂದ್ರೆ ಈ ಪ್ರೊಸೆಸರ್ ಹೊಸ ಪ್ರೊಸೆಸರ್ ಆಗಿರೋದ್ರಿಂದ ಅದಕ್ಕಿನ್ನು ಆಪ್ಟಿಮೈಸೇಷನ್ ಅಪ್ಡೇಟ್ ಅನ್ನ ಈ ಗೇಮ್ ನವರು ಕೊಟ್ಟಿರಲ್ಲ ಆಯ್ತಾ ಸೋ ಅದರಿಂದ ಸ್ವಲ್ಪ ನಿಮಗೆ ನಿಧಾನ ಅಂತ ಅನ್ನಿಸಬಹುದು ಮ್ಯಾಕ್ಸಿಮಮ್ ಅಂತ ಅಂದ್ರೆ ಅಲ್ಟ್ರಾ ಎಚ್ಡಿಆರ್ ನಲ್ಲಿ ಅಪ್ ಟು ಅಲ್ಟ್ರಾ ಗ್ರಾಫಿಕ್ ತಂಕ ಹೋಗುತ್ತೆ ಇದು ಹೈಯೆಸ್ಟ್ ಗೇಮ್ ಸೆಟ್ಟಿಂಗ್ ಸೋ ಇದರಲ್ಲೂ ಕೂಡ ನಿಮಗೆ ಸ್ವಲ್ಪ ಸ್ವಲ್ಪ ಗೇಮ್ ನಿಧಾನ ಅಂತ ಫೀಲ್ ಆಗುತ್ತೆ ಫ್ರೇಮ್ ಡ್ರಾಪ್ ಫೀಲ್ ಆಗುತ್ತೆ ಮೋಸ್ಟ್ಲಿ ಫ್ಯೂಚರ್ ಅಪ್ಡೇಟ್ ನಲ್ಲಿ ಅಂದ್ರೆ ಈ ಬಿಜಿಎಂಐ ನೆಕ್ಸ್ಟ್ ಅಪ್ಡೇಟ್ ಬಂದಾಗ ಇದು ಫಿಕ್ಸ್ ಆಗುತ್ತೆ ನನಗೆ ಅನಿಸದಂಗೆ ಏನಕ್ಕೆ ಅಂದ್ರೆ ಈ ಪ್ರೊಸೆಸರ್ ಹೆವಿ ಪವರ್ಫುಲ್ ಆಗಿರುವಂತ ಪ್ರೋಸೆಸರ್ ಆಯ್ತಾ ಫುಲ್ ಟಾಪ್ ಅಲ್ಲಿ ಬರುತ್ತೆ ಒಂತರ ಸ್ನಾಪ್ಡ್ರಾಗನ್ ಲೆವೆಲ್ಗೆ ಬರುತ್ತೆ ಅಂತ ಅನ್ಕೊಳ್ಳಿ ಆಯ್ತಾ ಲೇಟೆಸ್ಟ್ ಪ್ರೊಸೆಸರ್ ಗೆ ಸೋ ಅದರಿಂದ ಯಾವ ಅಪ್ಲಿಕೇಶನ್ ಬೇಕಾದ್ರೂ ಯಾವ ಗೇಮ್ ಬೇಕಾದ್ರೂ ಆರಾಮಾಗಿ ಹ್ಯಾಂಡಲ್ ಮಾಡಬಲ್ಲಂತ ಕೆಪ್ಯಾಸಿಟಿ ಪ್ರೊಸೆಸರ್ ಗೆ ಇದೆ ಆಯ್ತಾ ಸೊ ಅದರಿಂದ ಆಬ್ಿಯಸ್ಲಿ ಫ್ಯೂಚರ್ ನಲ್ಲಿ ಅದು ಫಿಕ್ಸ್ ಆಗಬಹುದು ನಂಗೆ ಅನಿಸ್ತಂಗೆ ಅಪ್ಡೇಟ್ ಬಂದಮೇಲೆ ಜೊತೆಗೆ ಈ ಫೋನ್ನಲ್ಲಿ ತುಂಬಾ ದೊಡ್ಡ ವೇಪರ್ ಚೇಂಬರ್ ನ ಕೂಡ ಕೊಟ್ಟಿದ್ದಾರೆ ಅಪ್ರಾಕ್ಸಿಮೇಟ್ಲಿ 32 mm ಸ್ಕ್ವೇರ್ ಇಂದು ತುಂಬಾ ದೊಡ್ಡ ವೇಪರ್ ಚೇಂಬರ್ ಈಟ್ ಡಿಸಿಪೇಷನ್ ತುಂಬಾ ಚೆನ್ನಾಗಿ ಆಗುತ್ತೆ.

ಪರ್ಫಾರ್ಮೆನ್ಸ್ ಟಾಪ್ ನಾಚ್ ಇದೆ ಹೆವಿ ಪವರ್ಫುಲ್ ಆಗಿರುವಂತ ಪ್ರೊಸೆಸರ್ ಇನ್ನು ಕ್ಯಾಮೆರಾಗೆ ಬಂತು ಅಂತ ಅಂದ್ರೆ ಸೋ ಯುಶಲಿ ಈ oppo ದು ಫೈಂಡ್ ಸೀರೀಸ್ ನಲ್ಲಿ ಕ್ಯಾಮೆರಾ ಎಲ್ಲ ನೆಕ್ಸ್ಟ್ ಲೆವೆಲ್ ಇರುತ್ತೆ ಸೋ ಇವರು ಆಸಲ್ ಬ್ಲೇಡ್ ಜೊತೆ ಕೊಲ್ಾಬರೇಟ್ ಆಗಿ ಕ್ಯಾಮೆರಾವನ್ನ ಬಿಲ್ಡ್ ಮಾಡಿದ್ದಾರೆ ಸೋ ಈಫೋನ್ ನಲ್ಲಿ ಇರುವಂತ ಮೇನ್ ಸೆನ್ಸಾರ್ 50 MB F 1.6 ಅಪರ್ಚರ್ ವಿಥ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಜೇಷನ್ ಸಿಗತಾ ಇದೆ ಇದು 808 ಸೆನ್ಸಾರ್ ಇದು ತೆಗೆಯುವಂತ ಫೋಟೋ ಸೂಪರ್ ಆಗಿದೆ ಈ ಬೆಲೆಗೆ ಸಕತ್ಾಗಿದೆ ಅಂತ ಅನ್ನಿಸ್ತು ಮೊನ್ನೆ ಲಾಂಚ್ ಆದಂತ OnePlus 15 ಗಿಂತ ಈ ಫೋನ್ನ ಕ್ಯಾಮೆರಾ ಮಚ್ ಬೆಟರ್ ಇದೆ ಅಂತ ಅನ್ನಿಸ್ತು ಇಂಪ್ರೆಸ್ ಮಾಡ್ತು ಆ ಸ್ಯಾಂಪಲ್ ನಾನು ನಿಮಗೆ ತೋರಿಸ್ತಾ ಇದೀನಿ ಮತ್ತೆ ಇನ್ನೊಂದು 50 ಮೆಗಾಪಿಕ್ಸೆಲ್ ಇಂದು ಪೆರಿಸ್ಕೋಪಿಕ್ ಲೆನ್ಸ್ ಅನ್ನ ಕೊಟ್ಟಿದ್ದಾರೆ ಸೋ ಇದು F 2.6 ಅಪರ್ಚರ್ ಇದು ಕೂಡ 600ಸ ಸೆನ್ಸರ್ ಆಯ್ತೆ ಇದರಲ್ಲೂ ಆಪ್ಟಿಕಲ್ ಇಮೇಜ್ ಸ್ಟೆಬಿಲೈಜೇಶನ್ ಸಿಗುತ್ತೆ ಇದು 3x ಆಪ್ಟಿಕಲ್ ಜೂಮ್ ಅನ್ನ ಮಾಡುತ್ತೆ ಪೋರ್ಟ್ರೇಟ್ ಕ್ಯಾಮೆರಾ ರೀತಿಯಲ್ಲೂ ಕೂಡ ಇದು ಕೆಲಸವನ್ನ ಮಾಡುತ್ತೆ ಎಡ್ಜ್ ಡಿಟೆಕ್ಷನ್ ಎಲ್ಲ ತುಂಬಾ ಚೆನ್ನಾಗಿದೆ ಅಂತ ಅನ್ನಿಸ್ತು ಪೋರ್ಟ್ರೇಟ್ ತುಂಬಾ ಸಖತ್ತಾಗಿ ಬರ್ತಿದೆ ಬೊಕ್ಕೆ ಎಲ್ಲ ತುಂಬಾ ನ್ಯಾಚುರಲ್ ಆಗಿ ಬರ್ತಾ ಇದೆ ಸೋ ಕ್ಯಾಮೆರಾ ಹೆವಿ ಇಂಪ್ರೆಸ್ ಮಾಡ್ತು ಚೆನ್ನಾಗಿದೆ ಗುರು ಈ ಪ್ರೈಸ್ ರೇಂಜ್ಗೆ ಒಂದು ಒಳ್ಳೆ ಫ್ಲಾಗ್ಶಿಪ್ ಲೆವೆಲ್ ಕ್ಯಾಮೆರಾ ಆಗುತ್ತೆ ಆಯ್ತಾ ಸೋ ಚೆನ್ನಾಗಿದೆ ಆ ಸ್ಯಾಂಪಲ್ ನೋಡಿ ನೀವೇ ಜಡ್ಜ್ ಮಾಡಬಹುದು ಮತ್ತೆ ಇನ್ನೊಂದು 50ಎಪದು ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಕೊಟ್ಟಿದ್ದಾರೆ ವೈಡ್ ಆಗಿದೆ ಕ್ಲಾರಿಟಿ ಚೆನ್ನಾಗಿದೆ. ನನಗೆ ಈ ಫೋನ್ ಇರುವಂತ ಮೂರಕ್ಕೆ ಮೂರು ಕ್ಯಾಮೆರಾಗಳ ಫೋಟೋ ಸ್ಯಾಂಪಲ್ ತುಂಬಾ ಇಂಪ್ರೆಸ್ ಮಾಡ್ತು.

ಪ್ರತಿಯೊಂದನ್ನು ಕೂಡ ನಾನು ನಿಮಗೆ ತೋರಿಸ್ತಾ ಇದೀನಿ ನೋಡ್ಕೊಂಡು ನೀವೇ ಒಂದ್ಸಲ ಕಂಪೇರ್ ಮಾಡ್ಕೊಬಹುದು. ಇನ್ನು ಫ್ರಂಟ್ ಕ್ಯಾಮೆರಾಗೆ ಬಂತು ಅಂದ್ರೆ ಈ ಫೋನಲ್ಲಿ ನಮಗೆ 32 MP ಸೆಲ್ಫಿ ಕ್ಯಾಮೆರಾ ಇದೆ. ಇದು ಕೂಡ ಆಕ್ಚುವಲಿ ಸೋನಿ ಸೆನ್ಸಾರ್. ಇದು ತುಂಬಾ ವೈಡ್ ಆಗಿದೆ ಆಯ್ತಾ. ಸೋ ನೀವೇನಾದ್ರೂ ವ್ಲಾಗ್ಗೆ ಮಾಡ್ತೀರಾ ಅಂತ ಅಂದ್ರೆ ನಿಮಗೆ ಹೆಲ್ಪ್ ಆಗುತ್ತೆ 0.8 ಫೋಟೋಸ್ 0.8x ವೈಡ್ ಆಗುತ್ತೆ. ಈವನ್ ಸ್ವಿಚ್ ಆದ್ರೂ ಸಹ ನಿಮಗೆ ಆಕ್ಚುಲಿ ಹೆವಿ ವೈಡ್ ಆಗೇನೆ ಶಾರ್ಟ್ಸ್ ಗಳು ಸಿಗುತ್ತೆ. ಈ ಫೋನ್ನ ಫ್ರಂಟ್ ಕ್ಯಾಮೆರಾ 4k 60 fps ನಲ್ಲಿ ವಿಡಿಯೋ ರೆಕಾರ್ಡಿಂಗ್ ಅನ್ನ ಮಾಡುತ್ತೆ. ತುಂಬಾ ಸ್ಟೇಬಲ್ ಔಟ್ಪುಟ್ ಅನ್ನ ಕೊಡುತ್ತೆ. ಕ್ಲಾರಿಟಿ ಚೆನ್ನಾಗಿದೆ ಆ ಸ್ಯಾಂಪಲ್ ನಿಮಗೆ ತೋರಿಸ್ತಾ ಇದೀನಿ. ಮತ್ತು ರೇರ್ ಕ್ಯಾಮೆರಾ 4k 120 fps ನಲ್ಲಿ ಸ್ಲೋ ಮೋಷನ್ ಕೂಡ ರೆಕಾರ್ಡ್ ಮಾಡುತ್ತೆ. ನಂಗೆ ಅನಿಸದಂಗೆ ಫೋನ್ಗಳಲ್ಲಿ 8k 30 fpಿs ಕೊಡೋದಕ್ಕಿಂತ ಒಂದು ಒಳ್ಳೆಯ 4k 120 fps ಅನ್ನ ಕೊಟ್ರೆ ತುಂಬಾ ಒಳ್ಳೆದಾಯ್ತಾ ಈ ರೇರ್ ಕ್ಯಾಮೆರಾ ಕ್ವಾಲಿಟಿ ಕೂಡ ತುಂಬಾ ಸ್ಟೇಬಲ್ ಆಗಿದೆ ಚೆನ್ನಾಗಿದೆ ತುಂಬಾ ಇಂಪ್ರೆಸ್ ಮಾಡ್ತು ಡಾಲ್bಿ ವಿಷನ್ ಅಲ್ಲೂ ಕೂಡ ನೀವು ಈ ಫ್ರಂಟ್ ಮತ್ತೆ ಬ್ಯಾಕ್ ಎರಡು ಕ್ಯಾಮೆರಾಗಳಲ್ಲಿ ರೆಕಾರ್ಡ್ ಅನ್ನ ಮಾಡಬಹುದು ಮತ್ತು ಲಾಗ್ ಮೋಡ್ ಆಪ್ಷನ್ ಸಹ ಕೊಟ್ಟಿದ್ದಾರೆ ನಾವು ಈ ಒಂದು ಫೋನ್ಲ್ಲಿ ಫೋಟೋಗ್ರಾಫಿಗೆ ಲೋ ಲೈಟ್ ಅಲ್ಲೂ ಕೂಡ ಟೆಸ್ಟ್ ಮಾಡಿದ್ವು ಕೆಲವೊಂದು ಲೋ ಲೈಟ್ ಸ್ಯಾಂಪಲ್ ನಾನು ನಿಮಗೆ ತೋರಿಸ್ತಾ ಇದೀನಿ ಎಷ್ಟು ಎಷ್ಟು ಕಲರ್ ಪಾಪ್ ಆಗಿದೆ ಎಷ್ಟು ನ್ಯಾಚುರಲ್ ಆಗಿ ಬೊಕ್ಕೆಯನ್ನ ಕೊಟ್ಟಿದೆ ಅಂತ ಅಂದ್ರೆ ಕ್ರೇಜಿ ಗುರು ಯಪ್ಪ ನೋಡಿ ಕೆಲವೊಂದು ಇಲ್ಲಿ ಚೊಂಬೆಲ್ಲ ಇಟ್ಟಿದ್ದಾರೆ.

ಈಗ ಎಷ್ಟು ಕತ್ತಲಲ್ಲಿ ತೆಗೆದಿರೋ ಫೋಟೋ ಅಂತ ಅನ್ಸೋದೇ ಇಲ್ಲ ಗುರು ಜೊತೆಗೆ ಇನ್ನೊಂದು ಇಲ್ಲಿ ನೋಡಿ ನಾಯಿ ಫೋಟೋ ನಾವು ಟೆಲಿಫೋಟೋ ಪೆರಿಸ್ಕೋಪ್ ಅಲ್ಲಿ ತೆಗೆದಿರೋದು ಎಷ್ಟು ಶಾರ್ಪ್ ಆಗಿದೆ ಇಮೇಜ್ ಅಂತ ಅಂದ್ರೆ ಕ್ರೇಜಿ ಇಂಪ್ರೆಸಿವ್ ಮತ್ತು ನಂದು ಕೆಲವೊಂದು ಪೋರ್ಟ್ರೇಟ್ ಶಾಟ್ಸ್ ನಾನ ನಿಮಗೆ ತೋರಿಸ್ತೀನಿ ಎಷ್ಟು ನ್ಯಾಚುರಲ್ ಆಗಿ ಬ್ಲರ್ ಮಾಡಿದೆ ಅಂತಂದ್ರೆ ನನ್ನ ಕರ್ನಾಟಕನು ಕೂಡ ಕ್ಲಿಯರ್ ಆಗಿ ತಗೊಂಡು ಬಿಟ್ಟಿದೆ ಆಯ್ತು ಕರ್ನಾಟಕದ ಒಳಗಡೆ ಕೆಲವೊಂದು ಟೈಮ್ ಮಿಸ್ ಮಾಡಿಬಿಡುತ್ತೆ ಕೆಲವೊಂದು ಫೋನ್ಗಳು ಮತ್ತು ಕೂದಲನ ಕೂಡ ಅಷ್ಟೇ ಆಯ್ತು ತುಂಬಾ ನ್ಯಾಚುರಲ್ ಆಗಿ ಸೆಲೆಕ್ಷನ್ ಮಾಡ್ಕೊಂಡಿದೆ ಸೋ ಹೆವಿ ಇಂಪ್ರೆಸ್ ಮಾಡ್ತು ಸಕತ್ತಾಗಿದೆ ಆ ಸ್ಯಾಂಪಲ್ ಪ್ರತಿಯೊಂದು ಕೂಡ ನಾನು ನಿಮಗೆ ತೋರಿಸ್ತಾ ಇದೀನಿ ಸೋ ಒಂದು ಒಳ್ಳೆಯ ಕ್ಯಾಮೆರಾ ಸ್ಮಾರ್ಟ್ ಫೋನ್ ಇದು ಆಗಬಹುದು ಇನ್ನು ಈ ಫೋನಿಂದು ಕ್ಯಾಮೆರಾ ಯುಐ ತುಂಬಾ ಯೂಸರ್ ಫ್ರೆಂಡ್ಲಿ ಇದೆ ಡಿಫರೆಂಟ್ ಡಿಫರೆಂಟ್ ಫಿಲ್ಟರ್ ಗಳು ಸಿಗತಾ ಇದೆ ನಿಮಗೆ ಸ್ಮಾರ್ಟ್ ಸೀನ್ಸ್ ಅಂತ ಇದೆ ಆಯ್ತಾ ಸ್ಟೇಜ್ ಆಮೇಲೆ ಸನ್ಸೆಟ್ ಟೈಮ್ ಅಲ್ಲಿ ಶೂಟ್ ಮಾಡೋದಕ್ಕೆ, ಫೈರ್ ವರ್ಕ್ಸ್ ಅನ್ನ ಶೂಟ್ ಮಾಡೋದಕ್ಕೆಲ್ಲ ಅವರೇ ಕೆಲವೊಂದು ಫಿಲ್ಟರ್ ಗಳನ್ನ ಕೊಟ್ಟಿದ್ದಾರೆ. ಸೊ ಇದರಲ್ಲಿ ನಮಗೆ ಮಾಸ್ಟರ್ ಮೋಡ್ ಅಂತ ಸಿಗುತ್ತೆ. ಸೊ ಅದು ಒಂದು ರೀತಿ ಪ್ರೋ ಮೋಡ್ ರೀತಿ ಕೆಲಸವನ್ನ ಮಾಡುತ್ತೆ. ಪೋರ್ಟ್ರೇಟ್ ಆಪ್ಷನ್ ಆಸಲ್ ಬ್ಲಡ್ ಹೈ ರಸ್ ಅಂತ ಹೈಯೆಸ್ಟ್ ರೆಸಲ್ಯೂಷನ್ ಅಲ್ಲಿ ನಿಮಗೆ ಫೋಟೋನ ನೀವು ಶೂಟ್ ಮಾಡಬಹುದು ಅದು ಮೋಷನ್ ಫೋಟೋನ ಕೂಡ ಚೂಸ್ ಮಾಡಿಕೊಡುತ್ತೆ. ಡ್ಯುವಲ್ ವಿಡಿಯೋ ರೆಕಾರ್ಡಿಂಗ್ ಆಪ್ಷನ್ ಇದೆ ಅಂಡರ್ ವಾಟರ್ ನಲ್ಲೂ ಕೂಡ ಐಪಿ ರೇಟಿಂಗ್ ಇರೋದ್ರಿಂದ ಶೂಟ್ ಮಾಡಬಹುದು ಲಾಂಗ್ ಎಕ್ಸ್ಪೋಜರ್ ಈ ರೀತಿ ಅನೇಕ ಫೀಚರ್ ಗಳುನಮಗೆ ಇದರಲ್ಲಿ ಸಿಗತಿದೆ ಅಪ್ಲಿಕೇಶನ್ ತುಂಬಾ ಯೂಸರ್ ಫ್ರೆಂಡ್ಲಿ ಇದಆಯ್ತಾ ಮತ್ತು oppo ವರು ಈ ಫೋನ್ ನಲ್ಲಿ ಲೂಮ ಇಮೇಜಿಂಗ್ ಇಂಜಿನ್ ಅಂತ ಟೆಕ್ನಾಲಜಿಯನ್ನ ಯೂಸ್ ಮಾಡಿದ್ದಾರೆ ಸೋ ಟ್ರೂ ಕಲರ್ಸ್ ಅನ್ನ ಇದು ಕೊಡುತ್ತಂತೆ ನಂಗ ಅನಿಸ್ತದಂಗೆ ಕೆಲವೊಂದು ಕಡೆ ಅದು ಕಲರ್ನ ಇನ್ನು ಪಾಪ್ ಆಗೋ ರೀತಿನು ಮಾಡುತ್ತೆ ನ್ಯಾಚುರಲ್ ಆಗಿ ಬರುತ್ತೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments