Friday, December 12, 2025
HomeTech Newsಫೋನ್ ಮಿಸ್ ಆಯಿತಾ? ಹೀಗೆ ಸಿಂಪಲ್‌ ಆಗಿ ಟ್ರ್ಯಾಕ್ ಮಾಡಬಹುದು

ಫೋನ್ ಮಿಸ್ ಆಯಿತಾ? ಹೀಗೆ ಸಿಂಪಲ್‌ ಆಗಿ ಟ್ರ್ಯಾಕ್ ಮಾಡಬಹುದು

ಸ್ಮಾರ್ಟ್ ಫೋನ್ ಬ್ರಾಂಡ್ ಗಳು ನಮ್ಮ ಫೋನಿಗೆ ಏನೇನೋ ಟೆಕ್ನಾಲಜಿಯನ್ನ ತಗೊಂಡು ಬರ್ತಾರೆ ಏ ತಗೊಂಡು ಬಂದಿದ್ದಾರೆ ಡಿಎಸ್ ಎಲ್ ಆರ್ ಲೆವೆಲ್ ಗೆ ನಮ್ಮ ಫೋನಲ್ಲೇ ಫೋಟೋಸ್ ಅನ್ನ ಕ್ಯಾಪ್ಚರ್ ಮಾಡಬಲ್ಲಂತ ಟೆಕ್ನಾಲಜಿ ಎಲ್ಲಾ ಇದೆ ಆದರೆ ನಾವು ಒಂದು ಫೋನನ್ನ ಕಳ್ಕೊಂಡ್ರೆ ಆ ಕಳೆದುಕೊಂಡಂತಹ ಫೋನ್ ಸ್ವಿಚ್ ಆಫ್ ಆಗಿದ್ರು ಸಹ ನಾವು ಜಿಪಿಎಸ್ ಮುಖಾಂತರ ಆ ಫೋನನ್ನ ಹುಡುಕಬಹುದಾದಂತಹ ಒಂದು ಟೆಕ್ನಾಲಜಿಯನ್ನ ಫೀಚರ್ ನ ಯಾಕೆ ತಗೊಂಡು ಬರಕ್ಕೆ ಆಗಲ್ಲ ಅದೇನು ಅಷ್ಟು ಅಷ್ಟೊಂದು ಕಷ್ಟನಾ ನನಗೇನು ಅಷ್ಟೊಂದು ಕಷ್ಟ ಅಂತ ಅನ್ಸಲ್ಲ ಬಟ್ ಆದ್ರೂ ಈ ಸ್ಮಾರ್ಟ್ ಫೋನ್ ಬ್ರಾಂಡ್ ಗಳು ಅದನ್ನ ತಗೊಂಡು ಬಂದಿಲ್ಲ ಈವನ್ ಆಪಲ್ ನವರು ತಂದಿಲ್ಲ samsung ಅವರು ತಂದಿಲ್ಲ ಯಾವ ಸ್ಮಾರ್ಟ್ ಫೋನ್ ಬ್ರಾಂಡ್ ಅವರು ಕೂಡ ಆ ಒಂದು ಫೀಚರ್ ನ ಕೊಟ್ಟಿಲ್ಲ ಸಣ್ಣ ಪುಟ್ಟ ಅಪ್ಡೇಟ್ ಅನ್ನ ಕೊಡ್ತಾರೆ ಅದು ಯಾವ ರೀತಿ ಅಂದ್ರೆ ಮೊನ್ನೆ ಆಂಡ್ರಾಯ್ಡ್ ನಲ್ಲಿ ಒಂದು ಹೊಸ ಫೀಚರ್ ಬಂತು ಇದೇನಪ್ಪಾ ಮಾಡುತ್ತೆ ಅಂತ ಅಂದ್ರೆ ಕಳ್ಳ ಏನಾದ್ರೂ ನಿಮ್ಮ ಫೋನ್ ನ ಕಿತ್ತುಕೊಂಡ್ರೆ ಅದು ಎಐ ಮುಖಾಂತರ ಒಂದು ಮೋಷನ್ ನ ಡಿಟೆಕ್ಟ್ ಮಾಡ್ಕೊಂಡು ನಿಮ್ಮ ಒಂದು ಫೋನ್ ಫೋನನ್ನ ಲಾಕ್ ಮಾಡುತ್ತಂತೆ ಆಯ್ತಾ ನಿಮ್ಮ ಫೋನನ್ನ ಲಾಕ್ ಮಾಡುವಂತಹ ಫೀಚರ್ ಕೊಡ್ತಾರೆ ಮತ್ತು ರಿಮೋಟ್ಲಿ ನಿಮ್ಮ ಫೋನನ್ನ ವೈಪ್ ಮಾಡುವಂತದ್ದು ಅಂದ್ರೆ ನಿಮ್ಮ ಫೋನನ್ನ ರಿಮೋಟ್ ಆಗಿ ರಿಸೆಟ್ ಮಾಡುವಂತಹ ಫೀಚರ್ ಎಲ್ಲಾ ಕೊಡ್ತಾರೆ ನಿಮ್ಮ ಫೋನ್ ಆನ್ ಆಗಿದ್ರೆ ನಿಮ್ಮ ಫೋನಲ್ಲಿ ಇಂಟರ್ನೆಟ್ ಕನೆಕ್ಟ್ ಆಗಿದ್ರೆ ನೀವು ಆರಾಮಾಗಿ ಎಲ್ಲೋ ಒಂದು ಜಾಗದಲ್ಲಿ ಕೂತ್ಕೊಂಡು.

ನಿಮ್ಮ ಫೋನ್ ನ ಹುಡುಕಬಹುದು ಆ ರೀತಿ ಫೀಚರ್ ಎಲ್ಲಾ ಇದೆ ಆದರೆ ನಿಮ್ಮ ಫೋನ್ ಸ್ವಿಚ್ ಆಫ್ ಆಯ್ತು ಅಂದ್ರು ಕೂಡ ರಿಮೋಟ್ಲಿ ನೀವು ಜಿಪಿಎಸ್ ಮುಖಾಂತರ ನಿಮ್ಮ ಫೋನ್ ನ ಹುಡುಕೋ ರೀತಿ ಇದ್ದಿದ್ರೆ ಯಾವ ರೀತಿ ಇತ್ತು ಯೋಚನೆ ಮಾಡಿಕೊಳ್ಳಿ ಹೌದು ಈ ಒಂದು ಫೀಚರ್ ಕೊಟ್ರೆ ಕೆಲವೊಂದು ಡ್ರಾ ಬ್ಯಾಕ್ ಗಳು ಸಹ ಇದೆ ಫಾರ್ ಎಕ್ಸಾಂಪಲ್ ನಿಮ್ಮ ಫೋನ್ ಸ್ವಿಚ್ ಆಗಿದ್ದಾಗಲೂ ಕೂಡ ಇಂಟರ್ನಲ್ಲಿ ಅದು ಕೆಲಸವನ್ನ ಮಾಡಬೇಕು ಅಂದ್ರೆ ಬ್ಯಾಟರಿ ಕನ್ಸುಮ್ ಮಾಡುತ್ತೆ ಒಪ್ಕೋತೀನಿ ಇದರಿಂದ ಬ್ಯಾಟರಿ ಬ್ಯಾಕಪ್ ಜಾಸ್ತಿ ಬರಲ್ಲ ಅಂತ ಕಂಪನಿಗಳು ಹೇಳಬಹುದು ಒಪ್ಕೋತೀನಿ ಆಯ್ತಾ ಆದ್ರೆ ಈ ಫೀಚರ್ ನ ಒಂದು ಆಪ್ಷನಲ್ ಫೀಚರ್ ಆಗಿ ಯಾಕೆ ಕೊಡಬಾರದು ನಾವು ಬೇಕು ಅಂದ್ರೆ ಆ ಒಂದು ಫೀಚರ್ ನ ಆನ್ ಮಾಡಿಕೊಳ್ಳೋದು ಕೊಡುವಂತ ಒಂದು ಆಪ್ಷನ್ ಆಗಿ ಕೊಡಬಾರದು ನಾವು ಬೇಕು ಅಂದ್ರೆ ಅಕ್ಸೆಪ್ಟ್ ಮಾಡಿ ಹೌದು ಬ್ಯಾಟರಿ ಬ್ಯಾಕಪ್ ಕಡಿಮೆ ಆಗುತ್ತೆ ಬಟ್ ಸ್ಟಿಲ್ ನನ್ನ ಫೋನ್ ಕಳೆದು ಹೋಯ್ತು ಅಂದ್ರೆ ಸಿಗುತ್ತಲ್ಲ ಪರವಾಗಿಲ್ಲ ಬಿಡು ಫೋನ್ ಸ್ವಿಚ್ ಆಫ್ ಆಗಿದ್ರು ಸಹ ಒಂದು ಸಣ್ಣ ಅಮೌಂಟ್ ನ ಬ್ಯಾಟರಿ ಏನಾದ್ರೂ ಯೂಸ್ ಮಾಡ್ಕೋತಾ ಇದೆ ಅಂತ ಅಂದ್ರೆ ನನಗೇನು ಪ್ರಾಬ್ಲಮ್ ಅಂತ ಅನ್ಸಲ್ಲ ಅದರ ಒಳಗಡೆನು ಕೂಡ ಅವರು ಪ್ರಾಪರ್ ಆಗಿ ಸೇಫ್ಟಿ ಸೆಕ್ಯೂರ್ ಫೀಚರ್ ಎಲ್ಲಾ ಕೊಟ್ರೆ ಏನು ಪ್ರಾಬ್ಲಮ್ ಇದೆ ಬಟ್ ಈ ಸ್ಮಾರ್ಟ್ ಫೋನ್ ಬ್ರಾಂಡ್ ಗಳನ್ನ ಕೊಡಲ್ಲ ಏನಕ್ಕೆ ನೀವು ಫೋನ್ ಕಳೆದುಕೊಳ್ಳುತ್ತೀರಾ ಕಳೆದುಕೊಂಡು ಬಿಟ್ಟು ನಿಮಗೆ ಫೋನ್ ಸಿಕ್ತು ಸಿಕ್ಕಿಬಿಟ್ರೆ ಮತ್ತೆ ಅದೇ ಫೋನ್ ಯೂಸ್ ಮಾಡ್ತೀರಾ ಕಳೆದು ಹೋಗಿ ಸಿಕ್ಕಿಲ್ಲ ಅಂದ್ರೆ ನೀವು ಮತ್ತೆ ಹೊಸ ಫೋನ್ ತಗೋಬೇಕಾಗುತ್ತಲ್ಲ ಆ ಬ್ರಾಂಡ್ ಗಳಿಗೆ ತಾನೇ ಅಡ್ವಾಂಟೇಜ್ ನಿಮಗೆ ಯಾಕೆ ಆ ಸ್ಮಾರ್ಟ್ ಫೋನ್ ಬ್ರಾಂಡ್ ಗಳು ಫೋನ್ ಹುಡುಕಿ ಕೊಡ್ತಾರೆ ಇಷ್ಟೇ ಫಂಡ ನನಗೆ ಅನಿಸಿದಂಗೆ ಸಿಂಪಲ್ ಈ ಕಾರಣದಿಂದ ನನಗೆ ಅನಿಸಿದಂಗೆ ಫ್ಯೂಚರ್ ನಲ್ಲೂ ಸಹ ಯಾವ ಬ್ರಾಂಡ್ ಗಳು ಕೂಡ ಈ ಒಂದು ಫೀಚರ್ ತರದೇ ಇರಬಹುದು.

ಕೆಲವೊಂದು ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳಿದಾವೆ ಫಾರ್ ಎಕ್ಸಾಂಪಲ್ ಫೇಕ್ ಪವರ್ ಆಫ್ ಅಪ್ಲಿಕೇಶನ್ ನಿಮ್ಮ ಫೋನ್ ನೀವೇನಾದ್ರು ಕಳ್ಕೊಂಡ್ರೆ ಅಥವಾ ಬೇರೆ ಯಾರಾದ್ರೂ ನಿಮ್ಮ ಫೋನ್ ನ ಕರೆದರೆ ಅವರು ಆ ಫೋನ್ ನ ಸ್ವಿಚ್ ಆಫ್ ಮಾಡಿದ್ರೆ ಏನಪ್ಪಾ ಆಗುತ್ತೆ ಅಂದ್ರೆ ಆ ಒಂದು ಅಪ್ಲಿಕೇಶನ್ ಫೇಕ್ ಆಗಿ ಫೋನ್ ಸ್ವಿಚ್ ಆಫ್ ಆಗ್ತಾ ಇದೆ ಅಂದ್ಬಿಟ್ಟು ಒಂದು ಏನು ಸ್ವಿಚ್ ಆಫ್ ಆದಾಗ ಲೋಗೋ ಎಲ್ಲಾ ತೋರಿಸುತ್ತೆ ಫೋನ್ ನಲ್ಲಿ ಆ ರೀತಿ ಒಂದು ಸ್ಕ್ರೀನ್ ನ ತೋರಿಸಿಬಿಟ್ಟು ಫೋನ್ ಸ್ಕ್ರೀನ್ ಅನ್ನ ಆಫ್ ಮಾಡುತ್ತೆ ಬಟ್ ಇಂಟರ್ನಲ್ಲಿ ಅದು ಜಿಪಿಎಸ್ ಇಂಟರ್ನೆಟ್ ಪ್ರತಿಯೊಂದು ಕೆಲಸವನ್ನ ಮಾಡ್ತಾ ಇರುತ್ತೆ ಆಯ್ತಾ ಸೋ ಈ ಟೈಮಲ್ಲಿ ನೀವು ಫಾಸ್ಟ್ ಆಗಿ ನಿಮ್ಮ ಫೋನ್ ಹುಡುಕಿಬಿಡಬಹುದು ಆಯ್ತಾ ಕಳ್ಕೊಂಡಿದ್ದು ಗೊತ್ತಾದ ತಕ್ಷಣ ಬೇರೆಯವರ ಫೋನಲ್ಲಿ ನಿಮ್ಮ ಅಕೌಂಟಿಗೆ ಲಾಗಿನ್ ಆಗ್ಬಿಟ್ಟು ಜಿಪಿಎಸ್ ಮುಖಾಂತರ ಆ ಫೋನ್ ನ ಟ್ರ್ಯಾಕ್ ಮಾಡಬಹುದು ಇನ್ನು ಕೆಲವೊಂದು ಅಪ್ಲಿಕೇಶನ್ ಇದೆ ಯಾರಾದ್ರೂ ನಿಮ್ಮ ಫೋನ್ ನ ಆಫ್ ಮಾಡಿದ್ರೆ ಪ್ರತಿ ಸಲ ನಿಮ್ಮ ಫೋನ್ ಆಫ್ ಆದಾಗ ಒಂದು ಮೆಸೇಜ್ ಅನ್ನ ಕಳಿಸುತ್ತಂತೆ ಲೊಕೇಶನ್ ಆ ಒಂದು ಫೋನ್ ಲೊಕೇಶನ್ ಫೋನ್ ಆನ್ ಆದಾಗ ಆಫ್ ಆದಾಗ ಆಯ್ತಾ ಸೋ ಯಾವ ಒಂದು ಬ್ಯಾಕಪ್ ಫೋನ್ ನಂಬರ್ ಕೊಟ್ಟಿರಬೇಕು ಮುಂಚೆನೇ ನೀವು ಸೋ ಅದನ್ನ ಪಟ್ ಅಂತ ಒಂದು ಮೆಸೇಜ್ ಅನ್ನ ಕಳಿಸುತ್ತೆ ಸೋ ಈ ಜಾಗದಲ್ಲಿದೆ ಅಥವಾ ಬೇರೆ ಸಿಮ್ ಹಾಕಿ ಆ ಒಂದು ಫೋನಿಗೆ ಈ ನಂಬರ್ ಈ ಒಂದು ಫೋನಿಗೆ ಆಡ್ ಮಾಡಿದ್ದಾರೆ ಸೋ ಈ ರೀತಿ ಕೆಲವೊಂದು ಮೆಸೇಜ್ ಅನ್ನ ಕಳಿಸುವಂತಹ ಅಪ್ಲಿಕೇಶನ್ ಗಳೆಲ್ಲ ಇದಾವೆ ಇತ್ತೀಚೆಗೆ ಕೆಲವೊಂದು ಫೋನ್ ಬ್ರಾಂಡ್ ಗಳು ಫಾರ್ ಎಕ್ಸಾಂಪಲ್ ಆಲ್ಮೋಸ್ಟ್ ಎಲ್ಲಾ ಫೋನ್ ಬ್ರಾಂಡ್ ಗಳು ಕೂಡ ಈ ಫೀಚರ್ ಕೊಟ್ಟಿದ್ದಾರೆ samsung ಅಲ್ಲಂತೂ ಇದೆ ಸೋ ಇದೇನಪ್ಪಾ ಮಾಡುತ್ತೆ ಅಂದ್ರೆ ನೀವು ಫೋನ್ ನ ಸ್ವಿಚ್ ಆಫ್ ಮಾಡಬೇಕು ಅಂದ್ರೆ ಫೋನ್ ನ ಅನ್ಲಾಕ್ ಮಾಡಬೇಕು.

ಅನ್ಲಾಕ್ ಟು ಪವರ್ ಆಫ್ ಅಂತ ಒಂದು ಫೀಚರ್ ಇರುತ್ತೆ ನೋಡಿ ಚೆಕ್ ಮಾಡಿಕೊಳ್ಳಿ ಇದ್ರೆ ಆನ್ ಮಾಡ್ಕೊಳಿ ಸೋ ಇದೇನಪ್ಪಾ ಅಂತ ಅಂದ್ರೆ ಕಳ್ಳರಿಗೆ ಅಥವಾ ನೀವು ಫೋನ್ ಕಳ್ಕೊಂಡ್ರೆ ಯಾರಿಗೆ ಸಿಕ್ಕಿರುತ್ತೆ ಅವರು ಫೋನ್ ಸ್ವಿಚ್ ಆಫ್ ಮಾಡೋದಕ್ಕೆ ಆಗಲ್ಲ ನೀವು ಫೋನ್ ಸ್ವಿಚ್ ಆಫ್ ಮಾಡಬೇಕು ಅಂದ್ರೆ ಫೋನ್ ಅನ್ಲಾಕ್ ಮಾಡಬೇಕು ಅವನಿಗೆ ಪಾಸ್ವರ್ಡ್ ಗೊತ್ತಿರಲ್ವಲ್ಲ ಇದನ್ನು ಕೂಡ ಬೈಪಾಸ್ ಮಾಡ್ತಾರೆ ಕೆಲವು ಜನ ಬುದ್ಧಿವಂತರು ಇದ್ರೆ ಅನ್ಲಾಕ್ ಮಾಡದೇನು ಕೂಡ ಫೋನ್ ನ ಸ್ವಿಚ್ ಆಫ್ ಮಾಡುವಂತಹ ಟ್ರಿಕ್ ಗಳೆಲ್ಲ ಇದಾವೆ ಆಯ್ತಾ ಬಟ್ ಸ್ಟಿಲ್ ಎಮರ್ಜೆನ್ಸಿಗೆ ನೀವು ಒಂದು ಎರಡು ಮೂರು ಸೆಕೆಂಡ್ ಮುಂಚೆ ಫೋನ್ ಕಳೆದುಕೊಂಡಿದ್ದೀರಾ ಅಂದ್ರೆ ಪಟ್ ಅಂತ ಇನ್ನೊಂದು ಫೋನ್ ತಗೊಂಡು ನಿಮ್ಮ ಫೋನ್ ಹುಟ್ಟಿಕೊಳ್ಳುವುದಕ್ಕೆ ಈ ಫೀಚರ್ ಯೂಸ್ ಆಗುತ್ತೆ ಹೆಲ್ಪ್ ಆಗುತ್ತೆ ಇನ್ನು ನೀವು ನಂಬಲ್ಲ ನಮ್ಮ ದೇಶದಲ್ಲಿ ಫೋನ್ ಕಳೆದುಕೊಂಡಂತ 99% ಜನಕ್ಕೆ ಫೋನ್ ಸಿಗೋದೇ ಇಲ್ಲ ಎಲ್ಲೋ ಒಂದು ಪರ್ಸೆಂಟ್ ಜನ ಅವರಿಗೆ ಒಳ್ಳೆ ಇನ್ಫ್ಲುಯೆನ್ಸ್ ಇದ್ರೆ ಪವರ್ಫುಲ್ ವ್ಯಕ್ತಿಗಳಾಗಿದ್ರೆ ಒಳ್ಳೆ ಕಾಂಟ್ಯಾಕ್ಟ್ ಇದ್ರೆ ಅಂತವರಿಗೆ ಫೋನ್ ಸಿಗುತ್ತೆ ಅದರಲ್ಲೂ ಮೆಜಾರಿಟಿ ಆಫ್ ದ ಜನ ಮೋಸ್ಟ್ಲಿ ಒಂದು 70 80% ಜನ ಅಂತಾನೆ ಬೇಕಾದರೆ ಅನ್ನಬಹುದು ಯಾರು ಕೂಡ ಅವರ ಫೋನ್ ಕಳೆದುಕೊಂಡ ಮೇಲೆ ಅದನ್ನ ರಿಪೋರ್ಟ್ ಮಾಡಕ್ಕೆ ಹೋಗಲ್ಲ ಎಫ್ ಐಆರ್ ಆಗ್ಲಿ ಕಂಪ್ಲೇಂಟ್ ಆಗ್ಲಿ ಮಾಡೋದೇ ಇಲ್ಲ ಮೆಜಾರಿಟಿ ಆಫ್ ದ ಜನ ಮೆಜಾರಿಟಿ ಜನ ಅದರಲ್ಲೂ ಕಂಪ್ಲೇಂಟ್ ಕೊಟ್ರು ಸಹ ನಿಮಗೆ ಎಫ್ ಐಆರ್ ಮಾಡಿದ್ರು ಸಹ ನಿಮಗೆ ಫೋನ್ ಸಿಗುತ್ತೆ ಅಂತ ಗ್ಯಾರಂಟಿ ಇಲ್ಲ ಅದರಲ್ಲೂ ಕೆಲವೇ ಕೆಲವು ಜನ ಕೇಳಿದ್ನಲ್ಲ ಕಾಂಟ್ಯಾಕ್ಟ್ ಇದ್ರೆ ಪಕ್ಕ ಸಿಗುತ್ತೆ ಆಯ್ತಾ ಈ ಪೊಲೀಸ್ ಗಳಿಗೆ ಫೋನ್ ನ ಹುಡುಕುವಂತದ್ದು ಕಷ್ಟ ಅಲ್ಲ ತುಂಬಾ ಈಸಿ ನಿಮ್ಮ ಫೋನ್ ಸ್ವಿಚ್ ಆನ್ ಆದ್ರೆ ಸಾಕು ಯಾವ ಜಾಗದಲ್ಲಿದೆ ಯಾರ ಹತ್ರ ಇದೆ ಸಿಮ್ ಯಾರಾದರೂ ಹಾಕಿದರೆ ಯಾವ ಸಿಮ್ ಹಾಕಿದರೆ ಪ್ರತಿಯೊಂದು ಕೂಡ ಗೊತ್ತಾಗುತ್ತೆ ಈ ಪೊಲೀಸ್ ಗಳಿಗೆ ಮತ್ತು ಈ ನೆಟ್ವರ್ಕ್ ಪ್ರೊವೈಡರ್ ಗಳಿಗೆ ಈ ಜಿಯೋ ಏರ್ಟೆಲ್ ಇದ್ದಾರೆ ಅಲ್ವಾ ಸೋ ಅವರಿಗೆಲ್ಲ ತುಂಬಾ ಇಂಟರ್ನಲ್ಲಿ ಕೊಲ್ಯಾಬರೇಷನ್ ಇರುತ್ತೆ ಹುಡುಕುವಂತ ತುಂಬಾ ಈಸಿ ಬಟ್ ಯಾರು ಕೂಡ ಪೊಲೀಸ್ ಗಳು ಅಷ್ಟು ಎಫರ್ಟ್ ಹಾಕೋದಕ್ಕೆ ಹೋಗಲ್ಲ ಆಯ್ತಾ ಅಷ್ಟೊಂದು ಸ್ಟ್ರಿಕ್ಟ್ ಆಗಿಲ್ಲ.

ನಮ್ಮ ದೇಶದಲ್ಲಿ ಇನ್ನು ಯಾರು ಕೂಡ ಸೀರಿಯಸ್ ಆಗಿ ತಗೊಳ್ಳೋಕೆ ಹೋಗಲ್ಲ ನನಗೆ ಪರ್ಸನಲ್ ಎಕ್ಸ್ಪೀರಿಯನ್ಸ್ ಆಗಿದೆ ನಾನು ಒಂದು ಫೋನ್ ಕಳೆದುಕೊಂಡಿದ್ದೆ ಯಾರೋ ಎತ್ತುಬಿಟ್ಟಿದ್ರು ಬಿಎಂಟಿಸಿ ಬಸ್ಸಲ್ಲಿ 2015 ನೇ ಇಸವಿಯಲ್ಲಿ ಕಷ್ಟಪಟ್ಟು 6000 ಕೊಟ್ಟು ತಗೊಂಡಿದ್ದೆ ಗುರು ನಾನು ಆ ಟೈಮಲ್ಲಿ ನಂದು ಬಿಗಿನಿಂಗ್ ಇಂಜಿನಿಯರಿಂಗ್ ಮುಗಿದಿತ್ತು ಆ ಬಿಗಿನಿಂಗ್ ಆಫ್ ದ ಡೇ ಅಲ್ಲಿ ಹೊಟ್ಟೆ ಉರಿತಾ ಇದೆ ಆಯ್ತಾ ಬಸ್ಸಲ್ಲಿ ಹತ್ತಿದೀನಿ ರಶ್ ಇದೆ ಬಸ್ಸು ನಾನು ಏನು ಸುಂಕುದ ಕಟ್ಟೆಯಲ್ಲಿ ಕೆಲಸ ಮಾಡ್ತಾ ಇದ್ದೆ ಸುಂಕದ ಕಟ್ಟೆಯಿಂದ ಮೆಜೆಸ್ಟಿಕ್ ಬಂದು ಮೆಜೆಸ್ಟಿಕ್ ಇಂದ ನಾನು ಇದರ ಹತ್ರ ಇಲ್ಲಿ ದೊಂಬಳೂರು ಹತ್ರಕ್ಕೆ ಹೋಗಬೇಕಾಗಿತ್ತು ದೊಂಬಳು ಬ್ರಿಡ್ಜ್ ಹತ್ರ ಅಲ್ಲಿ ಇದ್ದಿದ್ದು ಸೋ ಇಷ್ಟು ಹತ್ತತ್ರ ಒಂದೂವರೆ ಗಂಟೆ ಓಡಾಡುವೆ ಆ ಮೆಜೆಸ್ಟಿಕ್ ಇಳ್ಕೊಂಡೆ ಇನ್ನೊಂದು ಬಸ್ ಹತ್ತಿದೆ ಅದು ಬಸ್ ನಂಬರ್ 333 ಅಂತ ಮರೆತು ಹೋಗಿದೆ ಸೋ ಬಸ್ ಹತ್ತಿ ಒಳಗೆ ಹೋಗ್ತೀನಿ ಫೋನ್ ಇಲ್ಲ ನಂತರ ಅದೃಷ್ಟಕ್ಕೆ ಎರಡು ಫೋನ್ ಇತ್ತು ಆಯ್ತಾ ಇನ್ನೊಂದು ಫೋನ್ ಇತ್ತು ಇತ್ತು ಬ್ಯಾಕಪ್ sony k 800 ಅಂತ ಅದರಿಂದ ಕಾಲ್ ಮಾಡಿದೆ ಸ್ವಿಚ್ ಆಫ್ ಅಂತ ಬರ್ತಿದೆ ಸ್ವಿಚ್ ಆಫ್ ಪಟ್ ಅಂತ ಫ್ರಾಕ್ಷನ್ ಫಾರ್ ಸೆಕೆಂಡ್ ಗೆ ಸ್ವಿಚ್ ಆಫ್ ಹೆಲ್ಪ್ ಲೆಸ್ ಆಯ್ತಾ ಯಾರನ್ನ ಕೇಳಿ ಫೋನ್ ನೋಡಿದ್ರಾ ಫೋನ್ ನೋಡಿದ್ರೆ ಅಂತ ನಾನು ಕೇಳ್ತಾ ಇದೀನಿ ಎಲ್ಲಾ ಮುಖ ಮುಖ ನೋಡ್ತಾ ಇದ್ದಾರೆ ಆ ಒಂತರ ಒಂದು ಹೆಲ್ಪ್ ಲೆಸ್ ನನಗೆ ಕಷ್ಟಪಟ್ಟು ತಗೊಂಡು ಏನು ಗೊತ್ತಾ ಯಾ ಬಿಡು ಈಗಾದ್ರೆ ಬಿಡು ಹೋಗ್ಲಿ ಗುರು ಅಂತ ಅಂದುಬಿಡ್ತೀವಿ ಏನಕ್ಕೆ ಅಂದ್ರೆ ಎಲ್ಲಾ ಚೆನ್ನಾಗಿರೋದ್ರಿಂದ ಆ ಟೈಮಲ್ಲಿ ಕಷ್ಟ ಪಡ್ತಿರೋ ಟೈಮಲ್ಲಿ ಒಂದೊಂದು ರೂಪಾಯಿ ಕೂಡ ತುಂಬಾ ಬೆಲೆ ಗೊತ್ತಿರುತ್ತೆ ವ್ಯಾಲ್ಯೂ ಗೊತ್ತಿರುತ್ತೆ ನಮಗೆ ಮ್ಯಾಟರ್ ಆಗ್ತಿರುತ್ತೆ ದುಡ್ಡು ಅದು ಆ ತುಂಬಾ ಕಷ್ಟ ಆಯ್ತಾ ಸೋ ಆ ರೀತಿ ಆದಾಗ ಹೆವಿ ಬೇಜಾರ್ ಆಗ್ಬಿಡುತ್ತೆ ನಾನು ಪೊಲೀಸ್ ಸ್ಟೇಷನ್ ಗೆ ಹೋದೆ ಎಲ್ಲಿ ಕಳ್ಕೊಂಡ್ರಿ ಅಂತ ಕೇಳಿದ್ರು ನಾನು ನೋಡಿದ್ರೆ ಮೆಜೆಸ್ಟಿಕ್ ಕಳೆದುಕೊಂಡ್ರೆ ನಾನು ಮನೆ ಹತ್ತಿರ ಕಂಪ್ಲೇಂಟ್ ಕೊಡಕ್ಕೆ ಹೋಗಿ ಹೋಗಿ ಮೆಜೆಸ್ಟಿಕ್ ಅಲ್ಲಿ ಕೊಡಬೇಕು ಅಂತ ಯಪ್ಪ ದೇವರೇ ಎಲ್ಲಿ ಕಳ್ಕೊಂಡ್ರಿ ಆ ಒಂದು ಜೂರಿಸ್ಡಿಕ್ಷನ್ ಅಲ್ಲೇ ಕೊಡಬೇಕಂತೆ ಇದು ಯಾವ ಕರ್ಮ ಗುರು ಆಮೇಲೆ ಅವರು ಆಯ್ತು ನಿಮ್ಮದು ಐಎಂಎ ನಂಬರ್ ಬರೆದು ಹೋಗಿ ಅಂದ್ರು ಎಫ್ ಐಆರ್ ಇಲ್ಲ ಏನು ಇಲ್ಲ ನಾನು ಹೂ ಅಷ್ಟೇನೆ ನನಗೆ ಗೊತ್ತಿಲ್ಲ ಆಗ ಟೈಮಲ್ಲಿ ಐಎಂಎ ನಂಬರ್ ಬರ್ದೆ ಹೆಸರು ಬರ್ದೆ ಫೋನ್ ನಂಬರ್ ಬರ್ದೆ ಹೋದೆ ಇನ್ನೇನು ಮಾಡ್ತೀರಾ ಹೆಲ್ಪ್ ಲೆಸ್ನೆಸ್ ಮೋಸ್ಟ್ಲಿ ಆ ಟೈಮಲ್ಲಿ ಎಫ್ ಐಆರ್ ಹಾಕಿದ್ರೆ ಸ್ವಲ್ಪ ನಂದು ಬ್ಯಾಕ್ಗ್ರೌಂಡ್ ಎಲ್ಲಾ ಚೆನ್ನಾಗಿದ್ದಿದ್ರೆ ಕಾಂಟ್ಯಾಕ್ಟ್ಸ್ ಎಲ್ಲಾ ಚೆನ್ನಾಗಿದ್ರೆ ಹುಡುಕಿ ಕೊಡೋವರು ಏನು ಆಯ್ತಾ ಏನು ಮಾಡಕ್ಕಾಗಲ್ಲ.

ಈಗೆಲ್ಲ ರೂ6000 ಫೋನ್ ಅಂದ್ರೆ ಜನಕ್ಕೆ ತಲೆ ಕೆಡಿಸಿಕೊಳ್ಳೋಕೆ ಹೋಗಲ್ಲ ಹಂಗೆ ಆಗ್ಬಿಟ್ಟಿದೆ ಈಗ ರೂ6000 ಬೆಲೆನು ಇಲ್ಲದಂಗೆ ಆಗೋಗಿದೆ ಆಯ್ತಾ ಕೆಲವು ಜನಕ್ಕೆ ಬೆಲೆ ಇರುತ್ತೆ ಬಟ್ ಈಗ ಬರಿ ಫೋನ್ ಹೋಗಿ ಸುಮ್ನೆ ಮನೆಗೆ ಅಂತಾರೆ ಪೊಲೀಸ್ ಗಳು ಬಟ್ ನೆಟ್ವರ್ಕ್ ಪ್ರೊವೈಡರ್ ಗಳು ತುಂಬಾ ಈಸಿಯಾಗಿ ಇದನ್ನ ಹುಡುಕಬಹುದು ಪೊಲೀಸ್ ಗಳು ತುಂಬಾ ಆರಾಮಾಗಿ ಹುಡುಕಬಹುದು ಹೇಳಿದ್ನಲ್ಲ ನಿಮಗೆ ಕಾಂಟ್ಯಾಕ್ಟ್ ಇದ್ರೆ ನಿಮಗೆ ಗೊತ್ತಿರುವರು ಒಳಗಡೆ ಇದ್ರೆ ಸಕ್ಕತ್ ಬೇಗ ಒಂದು ದಿನದಲ್ಲಿ ಫೋನ್ ನ ಹುಡುಕಿಸಿ ಕೊಡ್ತಾರೆ ಮತ್ತು ಪ್ರತಿ ಸಲ ನೀವು ನಿಮ್ಮ ಫೋನ್ ನ ಕಳೆದುಕೊಂಡ್ರೆ ನೀವು ಎಫ್ ಐಆರ್ ಮಾಡುವಂತದ್ದು ಮ್ಯಾಂಡೇಟರಿ ಆಯ್ತಾ ನಿಮ್ಮ ಫೋನ್ ಕಳೆದು ಹೋಗಿದೆ ಅಂತ ಒಂದು ಒಳ್ಳೆ ವಿಷಯ ಅದು ಆಯ್ತಾ ನಿಮ್ಮ ಫೋನ್ ಸಿಕ್ಕವನು ಕದ್ದವನು ಅದನ್ನ ಮಿಸ್ ಯೂಸ್ ಮಾಡಿ ಮಾಡ್ಕೊಂಡ್ರೆ ನಿಮಗೆ ನಿಮಗೇನು ತೊಂದರೆ ಇರಲ್ಲ ನೀವು ಎಫ್ ಐಆರ್ ಮಾಡ್ಬಿಟ್ಟು ನಾನು ಆಲ್ರೆಡಿ ಕಂಪ್ಲೇಂಟ್ ಕೊಟ್ಟಿದೀನಿ ನನ್ನ ಫೋನ್ ಕಳೆದು ಹೋಗಿದೆ ಅಂದ್ಬಿಟ್ಟು ಅಂದ್ಬಿಟ್ಟು ನೀವು ಸೇಫ್ ಆಗಬಹುದು ಸೋ ಪ್ರತಿ ಸಲ ನೀವು ಫೋನ್ ಕಳೆದುಕೊಂಡ್ರೆ ಒಂದು ಕಂಪ್ಲೇಂಟ್ ಹಾಕಿ ಮತ್ತು ಸಿಇ ಐ ಆರ್ ಅಂತ ಒಂದು ವೆಬ್ಸೈಟ್ ಇದೆ ಅದರಲ್ಲಿ ನಿಮ್ಮ ಫೋನ್ ನ ರಿಪೋರ್ಟ್ ಮಾಡಬಹುದು ನೀವು ಈ ರೀತಿ ಕಳೆದು ಹೋಗಿದೆ ಅಂದ್ಬಿಟ್ಟು ಎಫ್ ಐಆರ್ ಕಾಪಿ ಅಪ್ಲೋಡ್ ಮಾಡಿ ಐಎಂಎ ನಂಬರ್ ಅಲ್ಲಿ ಹಾಕಿದ್ರೆ ನಿಮಗೆ ನೋಟಿಫಿಕೇಶನ್ ಬರುತ್ತೆ ಫೋನ್ ಇನ್ ಕೇಸ್ ನೆಕ್ಸ್ಟ್ ಏನಾದ್ರು ಸಿಕ್ತು ಅಂದ್ರೆ ಸೋ ಆನ್ಲೈನ್ ಅಲ್ಲಿ ಅದನ್ನೆಲ್ಲ ಟ್ರ್ಯಾಕ್ ಮಾಡಬಹುದು ಸೋ ಎಲ್ಲಾ ಫೀಚರ್ ಇದೆ ಬಟ್ ಸ್ಟಿಲ್ ಈ ಸ್ಮಾರ್ಟ್ ಫೋನ್ ಬ್ರಾಂಡ್ ಗಳು ಈ ಫೀಚರ್ ತಂದುಬಿಟ್ರೆ ನಾವೇ ಹುಡುಕೋಬಹುದಾದಂತಹ ಫೀಚರ್ ತಂದುಬಿಟ್ರೆ ನಾವು ಈ ಪೊಲೀಸ್ ಗಳಿಗೆ ಈ ನೆಟ್ವರ್ಕ್ ಪ್ರೊವೈಡರ್ ಗಳಿಗೆ ಡಿಪೆಂಡ್ ಆಗುವಂತಹ ಅವಶ್ಯಕತೆನೇ ಇರೋದಿಲ್ಲ ಬಟ್ ಸ್ಟಿಲ್ ನಮ್ಮ ಸೇಫ್ಟಿಯಲ್ಲಿ ನಾವು ಇರಬೇಕಾಗುತ್ತೆ ಈ ಆಂಡ್ರಾಯ್ಡ್ ಫೋನ್ ಗಳಲ್ಲಿ ಫೈಂಡ್ ಮೈ ಫೀಚರ್ ಏನಿದೆ ಆಪಲ್ ಅಲ್ಲಿ ಫೈಂಡ್ ಮೈ ಫೀಚರ್ ಇದರಲ್ಲಿ ಫೈಂಡ್ ಮೈ ಡಿವೈಸ್ ಈಗ ಏನೇನೋ ಚೇಂಜ್ ಮಾಡ್ಬಿಟ್ಟಿದ್ದಾರೆ.ಈ ಕೆಲವೊಂದು ಅಪ್ಲಿಕೇಶನ್ ಹೇಳಿದೆ ಫೇಕ್ ಪವರ್ ಆಫ್ ಅವು ಇವು ಅಪ್ಲಿಕೇಶನ್ ಗಳು ಬರ್ತವೆ ಅವೆಲ್ಲ ಸೇಫ್ಟಿ ಮುಂಚೆನೆ ಹಾಕಿ ಇಟ್ಕೊಂಡಿರಿ ಕೆಲವೊಂದು ಟೈಮ್ ಎಮರ್ಜೆನ್ಸಿ ನಿಮಗೆ ಲಕ್ ಚೆನ್ನಾಗಿದ್ರೆ ಫೋನ್ ಗಳು ಸಿಕ್ಕು ಸಿಗಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments