Realme ನವರು ಹೊಸದಾಗಿ ಲಾಂಚ್ ಮಾಡ್ತಾ ಇರುವಂತ Realme 16 Pro ಪ್ಲಸ್ ಸ್ಮಾರ್ಟ್ ಫೋನ್ ಇದೆ ಈ ಸ್ಮಾರ್ಟ್ ಫೋನ್ ನ ಬೇಸ್ ವೇರಿಯೆಂಟ್ 40,000 ಲಾಂಚ್ ಆಗ್ತಾ ಇದೆ 40,000 ಒಂದು ಟೈಮ್ ಅಲ್ಲಿ Realme ದು ಪ್ರೊ ಪ್ಲಸ್ ಸ್ಮಾರ್ಟ್ ಫೋನ್ ಅಂತ ಅಂದ್ರೆ ಮ್ಯಾಕ್ಸಿಮಮ್ 20,000 ಲಾಂಚ್ ಆಗ್ತಾ ಇತ್ತು ಬಟ್ ಈಗ 2026ನೇ ಇಸವಿಯಲ್ಲಿ ಈ Realme 16 Pro ಪ್ಲಸ್ ಗೆ 40,000 ರೂಪಾಯಿ ಕೊಡ್ಬೇಕು. ಅಷ್ಟು ಕೊಡುವಂತದ್ದು. ಒಂದು ಯೂಸರ್ ಮ್ಯಾನ್ಯುವಲ್ ಕ್ವಿಕ್ ಸ್ಟಾರ್ಟ್ ಗೆಟ್ ಮತ್ತೆ ವಾರಂಟಿ ಕಾರ್ಡ್ ಮತ್ತೊಂದು ಟ್ರಾನ್ಸ್ಪರೆಂಟ್ ಬ್ಯಾಕ್ ಕವರ್ನ ಕೊಟ್ಟಿದ್ದಾರೆ ಇದರ ಕೆಳಗಡೆ ಡೈರೆಕ್ಟ್ ಆಗಿ ಈ ಒಂದು ಸ್ಮಾರ್ಟ್ ಫೋನ್ ನೋಡೋಕೆ ಸಿಗತಾ ಇದೆ. ಇದನ್ನ ಪಕ್ಕಕ್ಕೆ ಇಟ್ಟರೆ ಇದರ ಕೆಳಗಡೆ ಒಂದು ಸಿಮ್ ಎಲೆಕ್ಷನ್ ಪಿನ್ ಆಮೇಲೆ ಒಂದು ಫಾಸ್ಟ್ ಚಾರ್ಜರ್ ನ ಕೊಟ್ಟಿದ್ದಾರೆ 80 ವಟ್ ಇಂದ ಸೂಪರ್ ವಕ್ ಫಾಸ್ಟ್ ಚಾರ್ಜರ್ ಕೊನೆಯದಾಗಿ ಯುಎಸ್ಬಿ ಟೈಪ್ ಸಿ ಚಾರ್ಜಿಂಗ್ ಕೇಬಲ್ ಸಿಗ್ತದೆ ಟೈಪ್ ಎ ಇಂದ ಟೈಪ್ ಸಿ ಇದನ್ನ ಬಿಟ್ಟರೆ ಬೇರೆ ಏನು ಸಹ ನಮಗೆ ಒಂದು ಬಾಕ್ಸ್ ಒಳಗೆ ಸಿಕ್ತಾ ಇಲ್ಲ. ಇನ್ನು ಡೈರೆಕ್ಟಆಗಿ ಸ್ಮಾರ್ಟ್ ಫೋನ್ಗೆ ಬಂತು ಅಂದ್ರೆ ನೋಡ್ರಪ್ಪ ಈ ರೀತಿ ಇದೆ ಹಿಂದಗಡೆಯಿಂದ ಲುಕ್ ವೀಗನ್ ಲೆದರ್ ಬ್ಯಾಕ್ ಮ್ಯಾಟ್ ಫಿನಿಷ್ ಸಕ್ಕತ್ತಾಗಿ ಪ್ರೀಮಿಯಂ ಆಗಿ ಕಾಣ್ತಾ ಇದೆ.
ಈ ಸ್ಮಾರ್ಟ್ ಫೋನ್ 203ಗ್ರಾಂ ವೆಟ್ ಇದೆ ಮತ್ತು 8.5 5 mm ಥಿಕ್ನೆಸ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ಈ ಫೋನ್ನ ಫ್ರಂಟ್ ಅಲ್ಲಿ ನಮಗೆ ಗೊರಿಲ್ಲಾ ಗ್ಲಾಸ್ 7ಐ ಪ್ರೊಡಕ್ಷನ್ ಸಿಗತಾ ಇದೆ ಆಲ್ರೆಡಿ ಅವರೇ ಸ್ಕ್ರೀನ್ ಗಾರ್ಡ್ ಹಾಕಿದರೆ ಕರ್ವ್ ಡಿಸ್ಪ್ಲೇ ನಮಗೆ ಸಿಗತಾ ಇದೆ ಒಂದು ಸಣ್ಣ ಪಂಚಲ್ ಕ್ಯಾಮೆರಾ ಬೆಸಲ್ಸ್ ಎಲ್ಲ ಯೂನಿಫಾರ್ಮ್ ಆಗಿ ಕಡಿಮೆನೆ ಇದೆ ಆಯ್ತ ಫ್ರಂಟ್ ಇಂದ ಈ ಸ್ಮಾರ್ಟ್ ಫೋನ್ ಚೆನ್ನಾಗಿ ಕಾಣುತ್ತೆ ಇನ್ನು ಈ ಫೋನ್ನ ಹಿಂದಕ್ಕೆ ಬಂತು ಅಂದ್ರೆ ಲೆದರಿ ಫಿನಿಶ್ ಬ್ಯಾಕ್ ಅಂತೂ ಇಂಪ್ರೆಸ್ ಮಾಡ್ತು ನನಗೆ ಯೂನಿಕ್ ಆಗಿದೆ ಪ್ರೀಮಿಯಂ ಫೀಲ್ ನ ಕೊಡುತ್ತೆ realme ಲೋಗೋ ಒಂದು ರೀತಿ ಕ್ರೋಮ್ ಫಿನಿಶ್ ಅಲ್ಲಿ ನಿಮಗೆ ಸಿಗತಾ ಇದೆ ಮತ್ತೆ ಈವನ್ ಕ್ಯಾಮೆರಾ ಬಂಪ್ ಕೂಡ ನಿಮಗೆ ಕ್ರೋಮ್ ಫಿನಿಶ್ ಇರೋದ್ರಿಂದ ಆ ಕ್ಯಾಮೆರಾ ಬಂಪ್ ಹತ್ರ ಸ್ವಲ್ಪ ಸ್ಮರ್ಜಸ್ ಜಾಸ್ತಿನೇ ಕಾಣುತ್ತೆ. ಈ ಫೋನ್ ಹಿಂದೆ ನಿಮಗೆ ಮೂರು ಕ್ಯಾಮೆರಾ ಸಿಗತಾ ಇದೆ. ಡ್ಯುಯಲ್ ಎಲ್ಇಡಿ ಫ್ಲಾಶ್ ತುಂಬಾ ದೊಡ್ಡದಾಗಿದೆ ಫ್ಲಾಶ್ ಮಾತ್ರ. ಮತ್ತು ಈ ಫೋನ್ಲ್ಲಿ ಪ್ಲಾಸ್ಟಿಕ್ ಫ್ರೇಮ್ ಯುಎಸ್ಬಿ ಟೈಪ್ ಸಿ ಪೋರ್ಟ್ ಇದೆ. ಯಾವುದೇ ಹೆಡ್ಫೋನ್ ಜಾಕ್ ಇಲ್ಲ ಮತ್ತು ಡೆಡಿಕೇಟೆಡ್ ಎಸ್ಡಿ ಕಾರ್ಡ್ ಸ್ಲಾಟ್ ಕೂಡ ಇಲ್ಲ. ಎರಡು ಸಿಮ್ ನ ಹಾಕೊಬಹುದು. ಮತ್ತು ಐಆರ್ ಬ್ಲಾಸ್ಟರ್ ನ ಸಹ ಈ ಫೋನ್ ನಲ್ಲಿ ಕೊಟ್ಟಿದ್ದಾರೆ. ಮತ್ತು ಈ ಫೋನ್ಗೆ ಕಂಪ್ಲೀಟ್ ಐಪಿ ರೇಟಿಂಗ್ ಸಿಗ್ತದೆ. ಐಪಿ 66, 68, 69, 69k ಸಹ ಇದೆ ಡಸ್ಟ್ ಮತ್ತೆ ವಾಟರ್ ರೆಸಿಸ್ಟೆಂಟ್ ರೇಟಿಂಗ್.
ಸದ್ಯಕ್ಕೆ ಈ ಸ್ಮಾರ್ಟ್ ಫೋನ್ ಮೂರು ಡಿಫರೆಂಟ್ ಕಲರ್ ವೇರಿಯಂಟ್ ಅಲ್ಲಿ ಲಾಂಚ್ ಆಗ್ತಾ ಇದೆ ಒಂದು ಗೋಲ್ಡ್ ಗ್ರೇ ಕಲರ್ ಇದು ಮತ್ತೆ ಇನ್ನೊಂದು ಪಿಂಕ್ ಕಲರ್ ನಿಮಗೆ ಇಷ್ಟ ಬಂದಿದ್ದು ಪರ್ಚೇಸ್ ಮಾಡಬಹುದು ನನಗಂತೂ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ಚೆನ್ನಾಗಿದೆ 40 ರೂಪಾಯಿಗೆ ಚೆನ್ನಾಗಿದೆಯಾ ಅಂತ ಕೇಳಿದ್ರೆ ಇಲ್ಲ ಅಂತೀನಿ ಮೆಟಾಲಿಕ್ ಫ್ರೇಮ್ ಕೊಡಬಹುದು ಈ ಪ್ರೈಸ್ ರೇಂಜ್ಗೆ ರೂಪಾಗೆ ಬೇರೆ ಬ್ರಾಂಡ್ ಗಳು ರೂಪಾ ಕೊಡಕೆ ಶುರು ಮಾಡಿದ್ದಾರೆ ಅದೊಂದು ಬಿಟ್ರೆ ಉಳಿದಿದ್ದಲ್ಲ ನನಗೆ ಓಕೆ ಅಂತ ಅನಿಸ್ತು ಇನ್ನು ಡಿಸ್ಪ್ಲೇಗೆ ಬಂದ್ರೆ ಈ ಫೋನ್ಲ್ಲಿ 6.8 8 ಇಂಚ ಇಂದು 1.5kೆ 5k ರೆಸಲ್ಯೂಷನ್ ಹೊಂದಿರುವಂತ ಅಮೂಲ್ಯ ಡಿಸ್ಪ್ಲೇ 144 ಹಟ್ಸ್ ಇಂದು ರಿಫ್ರೆಶ್ ರೇಟ್ ಹೆವಿ ಬ್ರೈಟ್ ಆಗಿದೆ 6000 ನಿಟ್ಸ್ ಇಂದು ಪೀಕ್ ಬ್ರೈಟ್ನೆಸ್ ಹೈ ಬ್ರೈಟ್ನೆಸ್ ಮಾಡೆಲ್ 1800 ನಿಟ್ಸ್ ತಂಕ ಡಿಸ್ಪ್ಲೇ ಬ್ರೈಟ್ ಆಗುತ್ತೆ 10 ಬಿಟ್ ಡಿಸ್ಪ್ಲೇ ಒಂದು ಬಿಲಿಯನ್ ಕಲರ್ಸ್ ಸಪೋರ್ಟ್ ಮಾಡುತ್ತೆ 100% ಡಿಸಿ ಐಪಿ3 ಕಲರ್ ಗ್ರಾಮಸ್ ಅಕ್ಯುರೇಟ್ ಕಲರ್ಸ್ ನಮಗೆ ಇದರಲ್ಲಿ ಸಿಗುತ್ತೆ HDRಆರ್ 10ಪ ಸಹ ಇದೆ ಮತ್ತು ಟಚ್ ಸ್ಯಾಂಪ್ಲಿಂಗ್ ರೇಟ್ ಕೂಡ ತುಂಬಾ ಜಾಸ್ತಿ ಇದೆ ಗ್ಲೌ ಮೋಡ್ ಸಹ ಇದೆ. ಸೊ ನೀವು ಹೊರಗಡೆ ಡೆಲಿವರಿ ಎಲ್ಲ ಮಾಡ್ತೀರಾ ಅಂದ್ರೆ ನೀವು ಗ್ಲವ್ ಹಾಕಿದ್ರು ಸಹ ಯೂಸ್ ಮಾಡುವಂತದ್ದು ಮತ್ತು ಹೆವಿ ಬ್ರೈಟ್ ಆಗಬಹುದು ಡಿಸ್ಪ್ಲೇ ಆ ರೀತಿ ಮೋಡ್ಸ್ ಗಳೆಲ್ಲ ಕೊಟ್ಟಿದ್ದಾರೆ. ಡಿಸ್ಪ್ಲೇ ಪ್ರೈಸ್ ರೇಂಜ್ಗೆ ಓಕೆ ಅಂತೀನಿ. ಇನ್ನು ಸ್ಟೋರೇಜ್ ವೇರಿಯೆಂಟ್ ಗೆ ಬಂತು ಅಂದ್ರೆ ಸದ್ಯಕ್ಕೆ ಈ ಸ್ಮಾರ್ಟ್ ಫೋನ್ ನಾಲ್ಕು ಡಿಫರೆಂಟ್ ವೇರಿಯೆಂಟ್ ಅಲ್ಲಿ ಲಾಂಚ್ ಆಗ್ತಾ ಇದೆ ಪ್ರತಿಯೊಂದನ್ನು ಕೂಡ ತೋರಿಸ್ತಾ ಇದೀನಿ. ಇದರಲ್ಲಿ ಇರುವಂತ ರಾಮ್ ಟೈಪ್ ಬಂದ್ಬಿಟ್ಟು lಪಿಡಿಆರ್ 5x rಾಮ್ ಮತ್ತು ಸ್ಟೋರೇಜ್ ಟೈಪ್ ಯುಎಸ್ 3.1 ಸ್ಟೋರೇಜ್ ಯುಎಸ್ 4.0 ಈ ಪ್ರೈಸ್ ರೇಂಜ್ಗೆ ಕೊಡಬಹುದಾಗಿತ್ತು.
ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ ಈ ಫೋನಲ್ಲಿ ಸ್ನಾಪ್ಡ್ರಾಗನ್ 7ಜನ್ 4 ಪ್ರೊಸೆಸರ್ ಇದೆ ಪವರ್ಫುಲ್ ಆಗಿರುವಂತ ಪ್ರೊಸೆಸರ್ ನಾವು ಒಂತದ್ದು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಿದಂಗೆ ಸುಮಾರು 14ಲ80ಸಾ ರೇಟಿಂಗ್ ಅನ್ನ ಕೊಡ್ತಾ ಇದೆ ಸೋ ಒಂದು ಒಳ್ಳೆ ರೇಟಿಂಗ್ಗೆ ಆದ್ರೆ ಈ ಪ್ರೈಸ್ ರೇಂಜ್ಗೆ ಕಡಿಮೆ ಆಯ್ತು ಅಂತ ನನಗೆ ಅನಿಸ್ತಾ ಇದೆ. ನಾವು ಈ ಬೆಂಚ್ ಮಾರ್ಕ್ ಅನ್ನ ಮಾಡೋ ಟೈಮ್ ಅಲ್ಲಿ ಬ್ಯಾಟರಿ ಡ್ರೈನ್ ಮತ್ತು ಟೆಂಪರೇಚರ್ ವೇರಿಯೇಷನ್ ಎರಡನ್ನು ಕೂಡ ಚೆಕ್ ಮಾಡಿದ್ವು ಎರಡು ಕೂಡ ತುಂಬಾ ನಾರ್ಮಲ್ ಅಂತ ಅನ್ನಿಸ್ತು ಗಿಗ್ ಬೆಂಚ್ ಸ್ಕೋರ್ ಅನ್ನ ಕೂಡ ನಾನು ನಿಮಗೆ ತೋರಿಸ್ತಾ ಇದೀನಿ ಇದು ಕೂಡ ಪರವಾಗಿಲ್ಲ ಅಂತೀನಿ ಗೇಮಿಂಗ್ ಟೆಸ್ಟ್ ನಾವು ಮಾಡಿದಂಗೆ ಬಿಜಿಎಂಐ ನಲ್ಲಿ ಸ್ಮೂತ್ ಅಲ್ಲಿ ಎಕ್ಸ್ಟ್ರೀಮ್ ಪ್ಲಸ್ ತಂಕ ಹೋಗುತ್ತೆ ಸೋ 90 fps ಗೇಮ್ ಪ್ಲೇ ಸಪೋರ್ಟ್ ಇದೆ ತುಂಬಾ ಸ್ಮೂತ್ ಆಗಿ ಗೇಮ್ ವರ್ಕ್ ಆಯ್ತು ಮ್ಯಾಕ್ಸಿಮಮ್ ಅಂತ ಅಂದ್ರೆ ಅಲ್ಟ್ರಾ ಎಚಡಿಆರ್ ನಲ್ಲಿ ಅಪ್ ಟು ಅಲ್ಟ್ರಾ ಗ್ರಾಫಿಕ್ ತಂಕ ಹೋಗುತ್ತೆ ಇದ್ರಲ್ಲೂ ಕೂಡ ಪ್ಲೇಯಬಲ್ ಇದೆ ಆಡ್ಕೊಬಹುದು. ಇನ್ನು ಇದರಲ್ಲಿ ನಮಗೆ ಕೆಲವೊಂದು ಎಐ ಫೀಚರ್ ಸಹ ಇದೆ ಎಐ ಗೇಮಿಂಗ್ ಕೋಚ್ ಅಂತ ನಿಮ್ಮ ಗೇಮ್ ಅನ್ನೋದು ಇಂಪ್ರೂವ್ ಮಾಡುತ್ತೆ ಅನೌನ್ಸ್ ಮಾಡುತ್ತೆ ಸ್ವಲ್ಪ ಸೋ ಪರ್ಫಾರ್ಮೆನ್ಸ್ ಈ ಪ್ರೈಸ್ ರೇಂಜ್ಗೆ ನನ್ನ ಪ್ರಕಾರ ಕಡಿಮೆನೆ ನನಗೆ ಒಂದು ವಿಷಯ ಅರ್ಥ ಆಗ್ತಾ ಇಲ್ಲ ಈ ವರ್ಷ ಎಲ್ಲರಿಗೂ ಗೊತ್ತಿರೋ ಹಾಗೆ ಎಲ್ಲಾ ಸ್ಮಾರ್ಟ್ ಫೋನ್ಗಳ ಬೆಲೆ ಜಾಸ್ತಿ ಆಗುತ್ತೆ ಏನಕ್ಕೆ ಅಂದ್ರೆ ರಾಮ್ ಮತ್ತೆ ಸ್ಟೋರೇಜ್ ಚಿಪ್ಸೆಟ್ ಗಳು ಎಲ್ಲಾದರೂ ಪ್ರೈಸ್ ಜಾಸ್ತಿ ಆಗಿರೋದ್ರಿಂದ ಎಲ್ಲಾ ಬ್ರಾಂಡ್ಗಳು ಸಹ ಪ್ರೈಸ್ ನ್ನ ಜಾಸ್ತಿ ಮಾಡಬಹುದು ಆಯ್ತಾ realಮ ನವರು ಅಂತೂ ಈ 40,000 ರೂಪಾಯಿಗೆ ಲಾಂಚ್ ಮಾಡ್ತಿರೋದು ಈ ಫೋನ್ಗೆ ಈ ಸ್ಪೆಸಿಫಿಕೇಶನ್ ಗೆ ನನಗೆ ಶಾಕಿಂಗ್ ಅನ್ನಿಸ್ತು. ಬಟ್ ಈ ವರ್ಷ ಬೇರೆ ಬ್ರಾಂಡ್ಗಳು ಕೂಡ ಎಲ್ಲರೂ ಜಾಸ್ತಿ ಮಾಡಿದ್ರೆ ಏನ್ ಮಾಡೋದು ಯಾರು ಸರಿ ಅನ್ನೋದು ಆಗ ನಮ್ಮ ಜಡ್ಜ್ಮೆಂಟ್ ತಪ್ಪಾಗಿ ಹೋಗುತ್ತೆ ಒಂದು ರೀತಿ ನಾವೀಗ ರೂಪಾಯಿಗೆ ಸ್ಪೆಸಿಫಿಕೇಶನ್ ಆಬ್ವಿಯಸ್ಲಿ ಕಡಿಮೆ ಅನ್ನಿಸ್ತಾ ಇದೆ
ಬೇರೆ ಬ್ರಾಂಡ್ಗಳು ಸಹ ರೂಪಾಯಿಗೆ ಅದೇ ಸ್ಪೆಸಿಫಿಕೇಶನ್ ಲಾಂಚ್ ಮಾಡಿಬಿಟ್ರೆ ಏನ್ ಮಾಡೋದು ನಾವೆಲ್ಲರೂ ಕೂಡ ಫೋನ್ ತಗೋಬೇಕು ಅಂದ್ರೆ ಒಂದು ಸ್ಪೆಸಿಫಿಕೇಶನ್ಗೆ ಒಂಚೂರು ಚೆನ್ನಾಗಿರೋದು ಬೇಕು ಅಂದ್ರೆ ಪ್ರೈಸ್ ಜಾಸ್ತಿ ಕೊಡಬೇಕಾಗುತ್ತೆ ಅದು ಕೂಡ ಲಿಟರಲಿ 10000 ಡಿಫರೆನ್ಸ್ ಓದ ವರ್ಷಕ್ಕೂ ಈ ವರ್ಷಕ್ಕೂ ಕಂಪೇರ್ ಮಾಡ್ಕೊಂಡ್ರೆ ಇದಕ್ಕಿಂತ ಹಳೆ ಹಳೆ ಫೋನ್ಗಳು ತಗೊಳೋದೆ ಬೆಟರ್ ಅಂತ ಎಲ್ಲೋ ಒಂದು ಕಡೆ ಅನ್ಸೆಕೆ ಶುರುವಾಗಿದೆ ನನಗೆ ಬಟ್ ಹೇಳಿದ್ನಲ್ಲ ಈ ಪ್ರೈಸ್ ರೇಂಜ್ಗೆ ಈ ಪರ್ಫಾರ್ಮೆನ್ಸ್ ಚೆನ್ನಾಗಿದೆ ಬಟ್ ಕಡಿಮೆ ಅಂತ ನನ್ನ ಅಭಿಪ್ರಾಯ ಇನ್ನು ಕ್ಯಾಮೆರಾಗೆ ಬಂತು ಅಂದ್ರೆ ಈ ಫೋನ್ನ ಹಿಂದೆ ಮೂರು ಕ್ಯಾಮೆರಾ ಇದೆ 200 MP ಮೇನ್ ಸೆನ್ಸಾರ್ F 1.8 ಅಪರ್ಚರ್ ವಿತ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್. ಈ ಫೋನ್ ನ ಕ್ಯಾಮೆರಾದಲ್ಲಿ ಲೂಮಾ ಕಲರ್ ಟೆಕ್ನಾಲಜಿಯನ್ನ ಯೂಸ್ ಮಾಡಿದ್ದಾರಂತೆ. ಸೊ ಪೋರ್ಟ್ರೇಟ್ ಶಾಟ್ಸ್ ಎಲ್ಲ ತುಂಬಾ ಚೆನ್ನಾಗಿ ಬರುತ್ತಂತೆ. ಲೈಟ್ಸ್ ಎಲ್ಲ ತುಂಬಾ ನ್ಯಾಚುರಲ್ ಆಗಿರೋ ರೀತಿ ಎಫೆಕ್ಟ್ಸ್ ನಲ್ಲ ಆಡ್ ಮಾಡುತ್ತಂತೆ ಒಟ್ಟನಲ್ಲಿ ಮೈನ್ ಸೆನ್ಸಾರ್ ಡೇ ಲೈಟ್ ಅಲ್ಲಿ ಸೂಪರ್ ಆಗಿದೆ ಲೋ ಲೈಟ್ ಅಲ್ಲೂ ಕೂಡ ಪರವಾಗಿಲ್ಲ ಅಂತೀನಿ ಈ ಪ್ರೈಸ್ ರೇಂಜ್ಗೆ ಕ್ಯಾಮೆರಾ ಬೇರೆ ಬ್ರಾಂಡ್ ಗಳಿಗೆ ಸಿಮಿಲರ್ ಔಟ್ಪುಟ್ ಅನ್ನ ಕೊಡ್ತಾ ಇದೆ ಈ ಪ್ರೈಸ್ ರೇಂಜ್ ಅಲ್ಲಿ ಲಾಂಚ್ ಆಗೋ ಬೇರೆ ಕ್ಯಾಮೆರಾಗಳಿಗೆ ಸಿಮಿಲರ್ ಔಟ್ಪುಟ್ ಬೇರೆ ಫೋನ್ ತಗೊಂಡ್ರು ಕೂಡ ಇಷ್ಟೇ ಕ್ವಾಲಿಟಿ ಔಟ್ಪುಟ್ ನಿಮಗೆ ಸಿಗುತ್ತೆ ಅಂತ ಅನ್ನಿಸ್ತು ಲೋ ಲೈಟ್ ಕೂಡ ಓಕೆ ಅಂತೀನಿ ಆಯ್ತಾ ಇನ್ನೊಂದು ಟೆಲಿಫೋಟೋ ಕ್ಯಾಮೆರಾ ಇದೆ 50 mಪದು ಇದು 3.5x 5x ಆಪ್ಟಿಕಲ್ ಜೂಮ್ ಅನ್ನ ಮಾಡುತ್ತೆ ಅಪ್ ಟು 120x ತಂಕನು ಕೂಡ ಡಿಜಿಟಲ್ ಜೂಮ್ ಅನ್ನ ಮಾಡುತ್ತೆ ಇದು ಡೇ ಲೈಟ್ ಅಲ್ಲಿ ಸೂಪರ್ ಆಗಿ ಬರುತ್ತೆ ಪೋರ್ಟ್ರೇಟ್ ಶಾಟ್ಸ್ ಎಲ್ಲ ಡಿಟೇಟ್ ಅಲ್ಲಿ ಸೂಪರ್ ಆಗಿ ಬರುತ್ತೆ ಲೋ ರೇಟ್ ಅಲ್ಲಿ ಹೆವಿ ಪ್ರೋಸೆಸ್ ಮಾಡುತ್ತೆ ಅಂತ ಅನ್ನಿಸ್ತು ಡೀಟೇಲ್ಸ್ ಕೂಡ ಸ್ವಲ್ಪ ಕಡಿಮೆ ಅನಿಸ್ತು ಕೆಲವೊಂದು ಶಾಟ್ಸ್ಗಳಲ್ಲ ಗ್ರೈನಿ ಅಂತ ಅನ್ನಿಸ್ತು ನಾನು ನಿಮಗೆ ಕೆಲವೊಂದು ಟೆಲಿಫೋಟೋ ಶಾಟ್ಸ್ ನ್ನ ತೋರಿಸ್ತಾ ಇದೀನಿ ಚಂದ್ರನನ್ನ ಶೂಟ್ ಮಾಡಕ್ಕೆ ಟ್ರೈ ಮಾಡಿದ್ವು ಆಯ್ತ ಲಿಟ್ರಲಿ ಎಷ್ಟು ಈಸಿಯಾಗಿ ಗೊತ್ತಾಗ್ತಾ ಇದೆ ಅಂತ ಅಂದ್ರೆ ಎಐ ಮುಖಾಂತರ ಅದು ಚಂದ್ರನನ್ನ ಆಡ್ ಮಾಡೋದು ಅದು ತುಂಬಾ ಈಸಿಯಾಗಿ ಗೊತ್ತಾಗುತ್ತೆ.
ಅಷ್ಟು ಡೀಟೇಲ್ಸ್ ನ್ನ ಆ ಫೋಟೋಗೆ ಆಡ್ ಮಾಡ್ತಾ ಇದೆ ಅದು ನ್ಯಾಚುರಲ್ ಅಂತ ಅನ್ನಿಸ್ತಾ ಇಲ್ಲ ಆಯ್ತಾ ಅದು ಬಿಟ್ರೆ ಹ್ಯೂಮನ್ ಪೋರ್ಟ್ರೇಟ್ ಶಾಟ್ಸ್ ಗಳೆಲ್ಲ ಚೆನ್ನಾಗಿ ಬಂದಿದೆ ಹೆವಿ ಪ್ರೋಸೆಸ್ ಮಾಡುತ್ತೆ ಎಡ್ಜ್ ಡಿಟೆಕ್ಷನ್ ಎಲ್ಲ ಚೆನ್ನಾಗಿದೆ ಈವನ್ ಬೊಕ್ಕೆ ಕೂಡ ಒಂದು ಲೆವೆಲ್ಗೆ ತುಂಬಾ ನ್ಯಾಚುರಲ್ ಅಂತ ಅನ್ನಿಸ್ತು ಒಟ್ಟನಲ್ಲಿ ನನಗೆ ಲೋ ಲೈಟ್ ಅಲ್ಲಿ ತುಂಬಾ ಕಷ್ಟ ಪಡ್ತಾ ಇದೆ ಅಂತ ಅನ್ನಿಸ್ತು ಇವನ್ ಮೈನ್ ಸೆನ್ಸಾರ್ ಕೂಡ ಕೆಲವೊಂದು ಕಡೆ ಬಟ್ ಬೇರೆ ಬ್ರಾಂಡ್ಗೆ ಕಂಪೇರ್ ಮಾಡ್ಕೊಂಡ್ರೆ ಅದು ಕೂಡ ಸಿಮಿಲರ್ ಇದೆ. ಬಟ್ ಟೆಲಿಫೋಟೋ ಅಂತೂ ಲೋ ಲೈಟ್ ತುಂಬಾ ಕಷ್ಟ ಪಡ್ತಾ ಇದೆ ಅಂತ ಅನ್ನಿಸ್ತು. ಇನ್ನೊಂದು ವೈಡ್ ಆಂಗಲ್ ಕ್ಯಾಮೆರಾ ಕೊಟ್ಟಿದ್ದಾರೆ 8 ಮೆಗಾಪಿಕ್ಸಲ್ ಇಂದು ಇದು ಡೇ ಲೈಟ್ ಅಲ್ಲಿ ಓಕೆ ಡೀಟೇಲ್ಸ್ ಜೂಮ್ ಮಾಡಿದ್ರಿ ಇಲ್ಲ ಲೋ ಲೈಟ್ ಅಲ್ಲ ಅಂತೂ ಹೆವಿ ಕಷ್ಟ ಪಡ್ತದೆ ಇದು ಕೂಡ ಪ್ರೋಸೆಸ್ ಮಾಡುತ್ತೆ ಡೀಟೇಲ್ ಇಲ್ಲ ಬರಿ 8 MP ಅಲ್ವಾ ಅದರಿಂದ ಇನ್ನು ಸೆಲ್ಫಿ ಕ್ಯಾಮೆರಾಗೆ ಬಂತು ಅಂದ್ರೆ 50 MP ಸೆಲ್ಫಿ ಕ್ಯಾಮೆರಾ ಕೊಟ್ಟಿದ್ದಾರೆ ಸೆಲ್ಫಿ ಕ್ಯಾಮೆರಾ ನನಗೆ ಪರ್ಸನಲಿ ಇಷ್ಟ ಆಯ್ತು ಕ್ಲಾರಿಟಿ ಚೆನ್ನಾಗಿದೆ ವೈಡ್ ಆಗಿದೆ ಡೀಟೇಲ್ಸ್ ಕೂಡ ಚೆನ್ನಾಗಿ ಬರ್ತಾ ಇದೆ ಇದು ಕೂಡ ಪ್ರೋಸೆಸ್ ಮಾಡಿ ಒಂದು ಒಳ್ಳೆ ಔಟ್ಪುಟ್ ನ್ನ ಕೊಡ್ತಾ ಇದೆ ಅಂತ ಅನಿಸ್ತು ಯುವಲಿ realme ಫೋನ್ಗಳಲ್ಲಿ ಸೆಲ್ಫಿ ಕ್ಯಾಮೆರಾ ಪ್ರತಿಸಲ ಚೆನ್ನಾಗಿ ಇರುತ್ತೆ ಇನ್ನು ಕ್ಯಾಮೆರಾ ಫೀಚರ್ ಗೆ ಬಂತು ಅಂದ್ರೆ ನಮಗೆ ಇದರಲ್ಲಿ ಕೆಲವೊಂದು ಲೈಟಿಂಗ್ ಎಫೆಕ್ಟ್ ಗಳು ಸಿಗತಾ ಇದೆ ತೋರಿಸ್ತಾ ಇದೀನಿ ನಾವು ಫೋಟೋಸ್ ಮೇಲೆ ಇನ್ನೊಂದು ಸಲ ಟ್ಯಾಪ್ ಮಾಡಿದ್ರೆ ಕೆಲವೊಂದು ಸ್ಮಾರ್ಟ್ ಸೀನ್ಸ್ ಗಳಿವೆ ಅದರಲ್ಲಿ ಸೆಲೆಬ್ರೇಷನ್ ಪಾರ್ಟಿ ಸ್ಟೇಜ್ ಈ ರೀತಿ ಅನೇಕ ಫೀಚರ್ಗಳು ಸಿಗತಾ ಇದೆ ಸೋ ಅದನ್ನ ಯೂಸ್ ಮಾಡ್ಕೊಂಡು ನೀವು ಫೋಟೋ ಶೂಟ್ ಅನ್ನ ಮಾಡಬಹುದು.
ನಿಮಗೆ ಕಲರ್ ಎಲ್ಲ ಪಾಪ್ ಆಗಬೇಕು ಅಂದ್ರೆ ವೈಬ್ರೆಂಟ್ ನ್ಯಾಚುರಲ್ ಸೆಲೆಕ್ಷನ್ ಮಾಡುವಂತ ಆಪ್ಷನ್ ಇದೆ ಯುಐಎ ಒಂದು ರೀತಿ ಡಿಫರೆಂಟ್ ಆಗ್ಬಿಡುತ್ತೆ ನೀವು ಇದನ್ನ ಟ್ಯಾಪ್ ಮಾಡಿದ್ರೆ ಅದು ನನಗೆ ತುಂಬಾ ಇಂಟರೆಸ್ಟಿಂಗ್ ಅನ್ನಿಸ್ತು ಕೆಲವೊಂದು ಫಿಲ್ಟರ್ ಗಳು ಸಹ ಇದೆ ಮತ್ತು ನಾವು ಪೋರ್ಟ್ರೇಟ್ಗೆ ಹೋದ್ರೆ ನಿಮಗಇಲ್ಲಿ ತೋರಸುತ್ತೆ 1x 1.5 2 3.5 4x ತಂಕ ನಿಮಗೆ ಜೂಮ್ ಆಗುತ್ತೆ. ಅಲ್ಲಿ ನೀವು ಬೇಕು ಅಂದ್ರೆ ಬ್ಯಾಕ್ಗ್ರೌಂಡ್ ಎಷ್ಟು ಬ್ಲರ್ ಆಗ್ಬೇಕು ಅಂದಬಿಟ್ಟು ನೀವೇ ಡೆಪ್ತ್ ಅನ್ನ ಸೆಟ್ ಮಾಡ್ಕೊಬಹುದು. ಸೋ ಒಂದು ಲೆವೆಲ್ ನ್ಯಾಚುರಲ್ ಆಗಿ ಇದು ಕೊಡುತ್ತೆ. ನೆಕ್ಸ್ಟ್ ಅಂಡರ್ ವಾಟರ್ ಮೋಡ್ ಇದೆ ಆ ಸ್ಟ್ರೋ ಮೋಡ್ ಸೋ ಸ್ಟಾರ್ಸ್ ಎಲ್ಲ ತೆಗಿಬಹುದು ನೀವು ಸ್ಲೋ ಮೋಷನ್ ಟೇಲ್ ಶಿಫ್ಟ್ ಮಾಡೋ ಪ್ರೋ ವಿಡಿಯೋ ರೆಕಾರ್ಡಿಂಗ್ ಈವನ್ ಪ್ರೋ ಕ್ಯಾಮೆರಾ ಶೂಟಿಂಗ್ ಮೋಡ್ ಪ್ರತಿಯೊಂದು ಕೂಡ ನಮಗೆ ಇದರಲ್ಲಿ ಸಿಗತಾ ಇದೆ ಕ್ಯಾಮೆರಾ ಯು ಎಲ್ಲ ತುಂಬಾ ಯೂಸರ್ ಫ್ರೆಂಡ್ಲಿ ಇದೆ. ಇನ್ನು ಕ್ಯಾಮೆರಾ ಎಐ ಫೀಚರ್ ಗೆ ಬಂತು ಅಂದ್ರೆ ನನಗೆ ತುಂಬಾ ಇಂಟರೆಸ್ಟಿಂಗ್ ಅನ್ಸಿದ್ದು ಎಐ ಲ್ಯಾಂಡ್ಸ್ಕೇಪ್ ಮೋಡ್ ಅಲ್ಲಿ ನಿಮಗೆ ಆಟೋಮ್ಯಾಟಿಕ್ ಫ್ರೇಮ್ ಮಾಸ್ಟರ್ ಅಂತ ಒಂದು ಫೀಚರ್ ಕೊಟ್ಟಿದ್ದಾರೆ. ಸೋ ಈ ಮುಖಾಂತರ ನಿಮಗೆ ಫ್ರೇಮ್ ನ್ನ ಅದೇ ಹೇಳಿಕೊಟ್ಟುಬಿಡುತ್ತೆ ಆಯ್ತಾ ಸ್ಕ್ರೀನ್ ಲ್ಲಿ ಕ್ಯಾಮೆರಾ ಓಪನ್ ಆಗಿ ಒಂದು ಬಾಕ್ಸ್ ಅಂತ ತೋರಿಸುತ್ತೆ ಅದಕ್ಕೆ ನೀವು ಅಡ್ಜಸ್ಟ್ ಮಾಡ್ಕೊಂಡ್ರೆ ಅದೇ ಫ್ರೇಮ್ ನಮಗೆ ಹಾಕೊಟ್ಟುಬಿಡುತ್ತೆ ಕ್ರೇಜಿ ಫೀಚರ್ ಅಂತ ಅನಿಸ್ತು ಇನ್ನು ಗ್ಯಾಲರಿಯಲ್ಲಿ ಇರುವಂತ ಕೆಲವೊಂದು ಎಡಿಟಿಂಗ್ ಫೀಚರ್ ಅಂತು ನೆಕ್ಸ್ಟ್ ಲೆವೆಲ್ ಇದೆ ಎಡಿಟ್ ಜರ್ನಿಯಲ್ಲಿ ನಮಗೆ ಲೈಟ್ ಮೀ ಅಂತ ಒಂದು ಫೀಚರ್ ಇದೆ ಆಯ್ತಾ ಸ್ಟೈಲ್ ಮೀ ಅಂತ ಇದೆ ಇದೆಲ್ಲ ನೆಕ್ಸ್ಟ್ ಲೆವೆಲ್ ಇದೆ ನ್ಯಾಚುರಲ್ ಲೈಟ್ ನಮ್ಮ ಹಿಂದೆ ಇದೆ ಅನ್ನೋ ತರ ಔಟ್ಪುಟ್ ಬರುತ್ತೆ ಗುರು ಲಿಟ್ರಲಿ ಈ ಸನ್ರೈಸ್ ಸನ್ಸೆಟ್ ಟೈಮ್ಲ್ಲಿ ನಮಗೆ ನಮ್ಮ ಹಿಂದೆ ಸನ್ ಇರೋತರ ನಾವು ರಿಫ್ಲೆಕ್ಷನ್ಸ್ ಬರೋತ.
ನಾವು ಶಾರ್ಟ್ಸ್ ಅನ್ನ ಎಐ ಮುಖಾಂತರ ಜನರೇಟ್ ಮಾಡಬಹುದು. ಪೆಂಕಿದೆ ಹೆವಿ ಇಂಪ್ರೆಸ್ ಮಾಡ್ತು ಈವನ್ ಸ್ಟೈಲ್ ಮೇ ಕೂಡ ಅಷ್ಟೇ ಸೂಟ್ ಹಾಕಿರೋ ತರ ನಿಮಗೆ ಹೆಂಗೆ ಬೇಕು ಅದನ್ನ ನೀವು ಔಟ್ಪುಟ್ ಅನ್ನ ತೆಗಿಬಹುದು ಇವನ್ ವಾಯ್ಸ್ ಕಮ್ಾಂಡ್ನ ಮುಖಾಂತರ ನೀವು ವಿಡಿಯೋನ ಎಡಿಟ್ ಮಾಡಬಹುದು ನನಗೆ ಅದು ತುಂಬಾ ಇಂಟರೆಸ್ಟಿಂಗ್ ಅಂತ ಅನ್ನಿಸ್ತು ಅದುಬಿಟ್ಟು ಉಳಿದ ಬೇಸಿಕ್ಎ ಎಡಿಟಿಂಗ್ ಟೂಲ್ ಗಳು ಸಹ ನಮಗೆ ಇದರಲ್ಲಿ ಸಿಗತಾ ಇದೆ ಇನ್ನು ವಿಡಿಯೋಗ್ರಾಫಿಗೆ ಬಂತು ಅಂದ್ರೆ ಈ ಫೋನ್ನ ಫ್ರಂಟ್ ಮತ್ತೆ ಬ್ಯಾಕ್ ಎರಡು ಸಹ 4k ವಿಡಿಯೋ ರೆಕಾರ್ಡ್ ಮಾಡುತ್ತೆ ಫ್ರಂಟ್ ಕ್ಯಾಮೆರಾ 4k 30 fps ರೇರ್ ಕ್ಯಾಮೆರಾ 4k 60 fps ನಲ್ಲಿ ವಿಡಿಯೋನ ಶೂಟ್ ಮಾಡುತ್ತೆ ಅದರ ಸ್ಯಾಂಪಲ್ ನ ನಿಮಗೆ ತೋರಿಸ್ತ ಇದೀನಿ ಒಂದು ಲೆವೆಲ್ಗೆ ಎರಡು ಕೂಡ ಸ್ಟೇಬಲ್ ಆಗಿದೆ ಕ್ಯಾಮೆರಾ ಈ ಪ್ರೈಸ್ ನಂಜಿಗೆ ಓಕೆ ಅಂತೀನಿ. ಇನ್ನು ಸೆಕ್ಯೂರಿಟಿ ಬಗ್ಗೆ ಮಾತನಾಡಬೇಕು ಅಂತ ಅಂದ್ರೆ ಈ ಫೋನಲ್ಲಿ ನಮಗೆ ಆಪ್ಟಿಕಲ್ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸಾರ್ ಸಿಗ್ತಿದೆ ಫೇಸ್ ಅನ್ಲಾಕ್ ಸಹ ಇದೆ ಮತ್ತು ವೈಡ್ ವೈನ್ ಎಲ್ ಸೆಕ್ಯೂರಿಟಿ ಸಹ ಇದೆ. ಇನ್ನು ಓಎಸ್ ಗೆ ಬಂತು ಅಂದ್ರೆ ಈ ಫೋನ್ ನಲ್ಲಿ ಆಂಡ್ರಾಯ್ಡ್ 16 ಬೇಸ್ ಮೇಲೆ ರನ್ ಆಗ್ತಿರುವಂತ realme UI 7.0 ಈ ಫೋನ್ಗೆ ಮೂರ ವರ್ಷದ ಓಎಸ್ ಅಪ್ಡೇಟ್ ಮತ್ತು ನಾಲ್ಕು ವರ್ಷಗಳ ಸೆಕ್ಯೂರಿಟಿ ಪ್ಯಾಚ್ನ ಕೊಡ್ತಾರಂತೆ ಒಳ್ಳೆಯದು. ಈ ಫೋನ್ ನಲ್ಲಿ ಕೆಲವೊಂದು ಬೇಡಂತ ಅಪ್ಲಿಕೇಶನ್ ಗಳಿದಾವೆ. ಒಟ್ಟನಲ್ಲಿ ಸ್ಮೂತ್ ಆಗಿ ಕೆಲಸವನ್ನ ಮಾಡ್ತದೆ. ಈ ಅಪ್ಲಿಕೇಶನ್ ಗಳನ್ನ ಅನ್ ಇನ್ಸ್ಟಾಲ್ ಕೂಡ ಮಾಡ್ಕೊಬಹುದು. ಫಸ್ಟ್ ಆಫ್ ಆಲ್ ಇದನ್ನೆಲ್ಲ ಯಾಕೆ ಕೊಡ್ತಾರೆ ಅಂತ ಹೆವಿ ಅಪ್ಲಿಕೇಶನ್ ಗಳ ಇದಾವೆ ಮಾತ್ರ ಮತ್ತು ಈ ಒಂದು ಯುಐ ನಮಗೆ ಸಿಮಿಲರ್ ಟು ಕಲರ್ ಓಎಸ್ ರೀತಿಯಲ್ಲೇ ಅನ್ಸುತ್ತೆ ಅದರ ಮೇಲೆ ಈ ಒಂದು realme ui ನ ಬಿಲ್ಡ್ ಮಾಡಿರೋದು ಇವನ್ಒನ್ಪ್ಟ ಕೂಡ ಸಿಮಿಲರ್ ಯುಐ ರೀತಿಯಲ್ಲೇ ಅನ್ಸುತ್ತೆ.
ಒಟ್ಟನಲ್ಲಿ ಆಪ್ಟಿಮೈಸೇಷನ್ ಕಸ್ಟಮೈಸೇಷನ್ ಫೀಚರ್ ಎಲ್ಲ ತುಂಬಾ ಚೆನ್ನಾಗಿದೆ ಅಂತ ಅನ್ನಿಸ್ತು ನನಗೆ ಇದೊಂದು ಅನ್ವಾಂಟೆಡ್ ಅಪ್ಲಿಕೇಶನ್ ಅಲ್ಲಿ ಸ್ವಲ್ಪ ಕಡಿಮೆ ಆಗ್ಬಿಟ್ರೆ ನನಗೆ ಅನಿಸ್ತಂಗೆ ಎಷ್ಟು ಚೆನ್ನಾಗಿರುತ್ತೆ. ಇನ್ನು AI ಫೀಚರ್ ಗೆ ಬಂತು ಅಂದ್ರೆ ಈ ಫೋನ್ ನ ನೋಟ್ ಅಪ್ಲಿಕೇಶನ್ ಅಲ್ಲಿ ಟೆಕ್ಸ್ಟ್ ಅನ್ನ ನೀವು ಸಮ್ಮರೈಸ್ ಮಾಡುವಂತದ್ದು ಅಂದ್ರೆ ನೋಟ್ ಅಸಿಸ್ಟ್ ರೀತಿ ಫೀಚರ್ ಇದೆ. ನಿಮಗೆ ಹೆಂಗ್ ಬೇಕು ಅದನ್ನ ಟೆಕ್ಸ್ಟ್ ಅನ್ನ AI ಮುಖಾಂತರ ಅನೌನ್ಸ್ ಮಾಡುವಂತ ಆಪ್ಷನ್ ಎಲ್ಲ ಇದೆ. ಸದ್ದಿಕ್ಕೆ ಯಾಕೋ ಕೆಲಸವನ್ನ ಮಾಡ್ತಿಲ್ಲ ಮೋಸ್ಟ್ಲಿ ಅಪ್ಡೇಟ್ ಅಲ್ಲಿ ಬರಬಹುದೇನೋ ಅದನ್ನ ಬಿಟ್ರೆ ಎಐ ಸರ್ಚ್ ರೆಕಾರ್ಡರ್ ಸ್ಮಾರ್ಟ್ ಲೂಪ್ ಔಟ್ಡೋರ್ ಮೋಡ್ ಪ್ರತಿಯೊಂದು ಇದೆ ಈವನ್ ಸರ್ಕಲ್ ಸರ್ಚ್ ಅನ್ನ ಕೂಡ ಕೊಟ್ಟಿದ್ದಾರೆ ಮತ್ತು ಜೆಮಿನೈ ಸಹ ಇದೆ. ಎಐ ಎಲ್ಲಾ ಫೋನ್ ನಲ್ಲಿ ಇರೋ ರೀತಿ ಇದರಲ್ಲೂ ಸಹ ಇದೆ ಏನು ಸ್ಪೆಷಲ್ ಅಂತ ಅನ್ನಿಸಲಿಲ್ಲ. ಇನ್ನು ಬ್ಯಾಟರಿ ಬಗ್ಗೆ ಮಾತನಾಡಬೇಕು ಅಂತಂದ್ರೆ ಈ ಫೋನಲ್ಲಿ 7000 mh ಕೆಪ್ಯಾಸಿಟಿ ಬ್ಯಾಟರಿ ಇದೆ ಸೂಪರ್ ತುಂಬಾ ತಿನ್ ಆಗಿದ್ರೂ ಸಹ ದೊಡ್ಡ ಬ್ಯಾಟರಿಯನ್ನ ಕೊಟ್ಟಿದ್ದಾರೆ ಮತ್ತು ಬಾಕ್ಸ್ ಒಳಗೆ 80 ವಾಟ್ ನ ಸೂಪರ್ ವಕ್ ವೈರ್ಡ್ ಚಾರ್ಜಿಂಗ್ ಸಿಗತಾ ಇದೆ. ಇದರಲ್ಲಿಏನೋ ಬೈಪಾಸ್ ಚಾರ್ಜಿಂಗ್ ಸಹಾಯ ಇದೆಯಂತೆ ಮತ್ತೆ ಅವರು ಹೇಳೋ ಪ್ರಕಾರ ಐದು ವರ್ಷಗಳ ಬ್ಯಾಟರಿ ಹೆಲ್ತ್ ಅನ್ನ ಇವರು ಗ್ಯಾರಂಟಿಯಾಗಿ ಕೊಡ್ತಾ ಇದ್ದಾರೆ ಅಂದ್ರೆ ಐದು ವರ್ಷ ಫೋನ್ ಯೂಸ್ ಮಾಡಿದ್ರು ಸಹ ಬ್ಯಾಟರಿ ಹೆಲ್ತ್ ರಿಟೈನ್ ಆಗಿರುತ್ತೆ ಅಂತ ಇನ್ನು ಸ್ಪೀಕರ್ ಗೆ ಬಂತು ಅಂದ್ರೆ ಡ್ಯುವಲ್ ಸ್ಟೀರಿಯೋ ಸ್ಪೀಕರ್ ಬಾಟಮ್ ಫೈರಿಂಗ್ ಇನ್ನೊಂದು ಇಯರ್ ಪೀಸ್ ಹತ್ರ ಇದೆ ಸ್ಪೀಕರ್ನ ಕ್ಲಾರಿಟಿ ಚೆನ್ನಾಗಿದೆ ಒಂದು ಲೆವೆಲ್ಗೆ ಜೋರಾಗಿ ಕೇಳುತ್ತೆ ಮತ್ತು 300% ಗೆ 100% ಅದರಲ್ಲಿ ಬೂಸ್ಟ್ ಕೂಡ ಆಗುತ್ತೆ 300% ಸ್ವಲ್ಪ ಓವರ್ ಅಂದ್ರೆ ಸ್ವಲ್ಪ ಜಾಸ್ತಿ ಬೂಸ್ಟ್ ಮಾಡ್ತಾ ಇದೆ ಅಂತ ಅನ್ನಿಸ್ತು ಐರಸ್ ಆಡಿಯೋ ಸಪೋರ್ಟ್ ಮಾಡುತ್ತೆ ಈವನ್ ಓ ರಿಯಾಲಿಟಿ ಸಹ ಇದೆ ಸ್ಪೀಕರ್ ಓಕೆ ಅಂತೀನಿ. ಇನ್ನು ಕನೆಕ್ಟಿವಿಟಿಗೆ ಬಂತು ಅಂದ್ರೆ ಈ ಫೋನಲ್ಲಿ ವೈಫೈ 6 ಇದೆ ಸೂಪರ್ ಬ್ಲೂಟೂತ್ 5.4 ಅನ್ನ ಕೊಟ್ಟಿದ್ದಾರೆ.


