Tuesday, December 9, 2025
HomeTech NewsMobile Phonesrealme C85 – ಹೊಸ ಅಪ್‌ಗ್ರೇಡ್ ಜೊತೆ ಮಾರುಕಟ್ಟೆಗೆ ಪ್ರವೇಶ

realme C85 – ಹೊಸ ಅಪ್‌ಗ್ರೇಡ್ ಜೊತೆ ಮಾರುಕಟ್ಟೆಗೆ ಪ್ರವೇಶ

Realme ನವರು ಹೊಸದಾಗಿ ಲಾಂಚ್ ಮಾಡ್ತಾ ಇರುವಂತ Realme C85g ಅಂತ ಒಂದು ಎಂಟ್ರಿ ಲೆವೆಲ್ ಸ್ಮಾರ್ಟ್ ಫೋನ್ ಇದೆ. ಈ ಸ್ಮಾರ್ಟ್ ಫೋನ್ ಒಂದು 12, 13,000 ರೇಂಜ್ ಅಲ್ಲಿ ಲಾಂಚ್ ಆಗಬಹುದಾ ಅಂತ ಐ ಹೋಪ್ ಅಷ್ಟರಲ್ಲೇ ಆಗುತ್ತೆ ಅಂತ ಅನ್ಕೊಳ್ಳೋಣ. ಒಂದು ಯೂಸರ್ ಮ್ಯಾನ್ಯುವಲ್ ಕ್ವಿಕ್ ಸ್ಟಾರ್ಟ್ ಗೈಡ್ ಮತ್ತೆ ವಾರಂಟಿ ಕಾರ್ಡ್ ಒಂದು ಸಿಮ್ ಎಲೆಕ್ಷನ್ ಪಿನ್ ಆಮೇಲೆ ಒಂದು ಟ್ರಾನ್ಸ್ಪರೆಂಟ್ ಬ್ಯಾಕ್ ಕವರ್ನ ಕೊಟ್ಟಿದ್ರೆ ಬ್ಯಾಕ್ ಕವರ್ ಕ್ವಾಲಿಟಿ ಚೆನ್ನಾಗಿದೆ. ಇದರ ಕೆಳಗಡೆ ನಮಗೆ ಡೈರೆಕ್ಟ್ ಆಗಿ ಈ ಒಂದು ಸ್ಮಾರ್ಟ್ ಫೋನ್ ನೋಡೋಕೆ ಸಿಗ್ತಿದೆ. ತುಂಬಾ ಪ್ರೀಮಿಯಂ ಆಗಿ ಯೂನಿಕ್ ಆಗಿರೋ ರೀತಿ ಇದೆ ಬರ್ತೀನಿ ಆಮೇಲೆ ಅದಕ್ಕೆ. ಇದರ ಕೆಳಗಡೆ 45ವಟ್ ನ ಫಾಸ್ಟ್ ಚಾರ್ಜಿಂಗ್ ಅಡಾಪ್ಟರ್ ಕೊಟ್ಟಿದ್ದಾರೆ. ಈ ಪ್ರೈಸ್ ರೇಂಜ್ಗೆ ಇನ್ ಕೇಸ್ ಇದು 12 13,000 ರೂ. ಲಾಂಚ್ ಆದ್ರೆ ಸೂಪರ್. ಕೊನೆಯದಾಗಿ ಒಂದು ಯುಸ್ಬಿ ಟೈಪ್ ಸಿ ಚಾರ್ಜಿಂಗ್ ಕೇಬಲ್ ಟೈಪ್ ಎ ಇಂದ ಟೈಪ್ ಸಿ ಇದನ್ನ ಬಿಟ್ಟರೆ ಬೇರೆಏನು ಸಹ ನಮಗೆ ಒಂದು ಬಾಕ್ಸ್ ಒಳಗೆ ಸಿಗತಾ ಇಲ್ಲ. ಇನ್ನು ಡೈರೆಕ್ಟ್ಆಗಿ ಈ ಸ್ಮಾರ್ಟ್ ಫೋನ್ಗೆ ಬಂತು ಅಂದ್ರೆ ಈ ರೀತಿ ನೋಡಕೆ ಸಿಗುತ್ತೆ. ತುಂಬಾ ಯುನಿಕ್ ಕಲರ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ಪರ್ಪಲ್ ಕಲರ್ ಇದರ ಮೇಲೆ ಒಂದು ಯುನಿಕ್ ಪುಕ್ಕದ ಟೆಕ್ಸ್ಚರ್ ನೋಡೋಕೆ ಸಿಕ್ತಾ ಇದೆ. ತುಂಬಾ ಇಂಪ್ರೆಸ್ ಮಾಡ್ತು ನನಗೆ ಈ ಪ್ರೈಸ್ ರೇಂಜ್ಗೆ ಒಂದು ಒಳ್ಳೆಯ ಲುಕ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ಅಂತ ಹೇಳಕ್ಕೆ ಇಷ್ಟ ಪಡ್ತೀನಿ.

ಈ ಫೋನ್ 215ಗ್ರಾಂ ವೆಟ್ ಇದೆ ಮತ್ತು 8.38 38 mm ಥಿಕ್ನೆಸ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ಈ ಫೋನ್ ನ ಫ್ರಂಟ್ ಅಲ್ಲಿ ನಮಗೆ ಗ್ಲಾಸ್ ಸಿಗತಾ ಇದೆ ಯಾವ ಗ್ಲಾಸ್ ಅಂತ ಎಲ್ಲೂ ಕೂಡ ಸ್ಪೆಸಿಫೈ ಮಾಡಿಲ್ಲ ಆಲ್ರೆಡಿ ಈ ಫೋನ್ ಗ್ಲೋಬಲ್ ಅಲ್ಲಿ ಲಾಂಚ್ ಕೂಡ ಆಗಿದೆ ಆ ವೆಬ್ಸೈಟ್ ಅಲ್ಲೂ ಕೂಡ ಈ ಫ್ರಂಟ್ ಗ್ಲಾಸ್ ಬಗ್ಗೆ ಎಲ್ಲೂ ಮೆನ್ಷನ್ ಮಾಡಿಲ್ಲ ಬೆಸಲ್ಸ್ ಎಲ್ಲ ಕಡಿಮೆನೇ ಇದೆ ಈವನ್ ಬಾಟಮ್ ಬೆಸಲ್ ಕೂಡ ಈ ಪ್ರೈಸ್ ರೇಂಜ್ಗೆ ಪರವಾಗಿಲ್ಲ ಅಂತೀನಿ ಫ್ರಂಟ್ ಅಲ್ಲಿ ಆಲ್ರೆಡಿ ಅವರೇ ಸ್ಕ್ರೀನ್ ಗಾರ್ಡ್ ಹಾಕಿದ್ದಾರೆ ಮತ್ತೆ ಒಂದು ಸಣ್ಣ ಪಂಚಲ್ ಕ್ಯಾಮೆರಾ ಸಿಗ್ತಿದೆ ಫ್ರಂಟ್ ಇಂದ ಚೆನ್ನಾಗಿ ಕಾಣುತ್ತೆ ಇನ್ನು ಈ ಫೋನ್ನ ಹಿಂದಕ್ಕೆ ಬಂತು ಅಂದ್ರೆ ಪ್ಲಾಸ್ಟಿಕ್ ಬ್ಯಾಕ್ ಆಗಲೇ ಹೇಳಿದಂಗೆ ಟೆಕ್ಸ್ಚರ್ ಅಂತೂ ತುಂಬಾ ಇಂಪ್ರೆಸ್ ಮಾಡ್ತು ಪುಕ್ಕಾದ ಡಿಸೈನ್ ಒಂತರ ಮ್ಯಾಟ್ ಫಿನಿಶ್ ಇದೆ ಸ್ಮಡ್ಜಸ್ ಕೂಡ ಆಗಲ್ಲ ಸಕ್ಕತ್ತಾಗಿ ಕಾಣುತ್ತೆ ಈ ಕಲರ್ ಅಂತೂ ನನಗೆ ತುಂಬಾ ಇಂಪ್ರೆಸ್ ಮಾಡ್ತು ಇನ್ನೊಂದು ಕಲರ್ ಇದೆ ಬ್ಲಾಕ್ ಕಲರ್ ಇಷ್ಟ ಮನಿ ಪರ್ಚೇಸ್ ಮಾಡಬಹುದು ಈ ಫೋನ್ನ ಹಿಂದೆ ಒಂದೇ ಕ್ಯಾಮೆರಾ ಇರೋದು ಬಟ್ ನೋಡೋದಕ್ಕೆ ಮೂರು ಕ್ಯಾಮೆರಾ ರೀತಿ ಕಾಣುತ್ತೆ ಮತ್ತು ಸಿಂಗಲ್ ಎಲ್ಇಡಿ ಫ್ಲಾಶ್ ಜೊತೆಗೆ ಒಂದು ಎಲ್ಇಡಿ ಇಂಡಿಕೇಟರ್ ಸಹ ಇದೆ ಇದಕ್ಕೆ ಪಲ್ಸ್ ಲೈಟ್ ಅಂತ ಕರೀತಾರೆ ಇದನ್ನ ನೀವು ಕಸ್ಟಮೈಸ್ ಕೂಡ ಮಾಡ್ಕೊಬಹುದು ನೋಟಿಫಿಕೇಶನ್ ಕಾಲ್ಸ್ ಮ್ಯೂಸಿಕ್ ಪ್ರತಿಯೊಂದಕ್ಕೂ ಕೂಡ ಆರ್ಜಿಬಿ ಕಸ್ಟಮೈಸೇಷನ್ ಆಪ್ಷನ್ ಇದೆ ಸೋ ಹಿಂದಗಡೆಯಿಂದ ಈ ಫೋನ್ ಸಕಾ ಕಾಣುತ್ತೆ ಈ ಫೋನ್ನಲ್ಲಿ ಯಸ್ಬ ಟೈಪ್ ಸಿ ಪೋರ್ಟ್ ಇದೆ ಯಾವುದೇ ಹೆಡ್ಫೋನ್ ಜಾಕ್ ಇಲ್ಲ ಮತ್ತು ಡೆಡಿಕೇಟೆಡ್ ಎಸ್ಡಿ ಕಾರ್ಡ್ ಸ್ಲಾಟ್ ಕೂಡ ಇಲ್ಲ ಎರಡು ಸಿಮ್ ನ್ನ ನಾವು ಹಾಕೊಬಹುದು ಮತ್ತು ಈ ಫೋನ್ಗೆ ಮಿಲಿಟರಿ ಗ್ರೇಡ್ ಸರ್ಟಿಫಿಕೇಶನ್ ಕೂಡ ತಗೊಂಡಿದ್ದಾರೆ ಮತ್ತು ಐಪಿ 69 ವಾಟರ್ ಮತ್ತು ಡಸ್ಟ್ ರೆಸಿಸ್ಟೆಂಟ್ ರೇಟಿಂಗ್ ಸಹ ಇದೆ ಓವರಾಲ್ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ಪ್ರೈಸ್ ರೇಂಜ್ಗೆ ಆಕ್ಚುಲಿ ಚೆನ್ನಾಗಿದೆ ಲುಕ್ ಅಂತೂ ತುಂಬಾ ಇಂಪ್ರೆಸ್ ಮಾಡ್ತು.

ಈ ಫೋನ್ನ ಡಿಸ್ಪ್ಲೇ ಬಗ್ಗೆ ಮಾತನಾಡಬೇಕು ಅಂದ್ರೆ 6.8 8 ಇಂಚಿಂದು ಎಚಡಿ ಪ್ಲಸ್ ರೆಸಲ್ಯೂಷನ್ ಹೊಂದಿರುವಂತ ಐಪಿಎಸ್ ಡಿಸ್ಪ್ಲೇ ಫುಲ್ ಎಚ್ಡಿ ಕೊಟ್ಟಿದ್ರೆ ನನಗೆ ಅನಿಸದಂಗೆ ಚೆನ್ನಾಗಿರ್ತಾ ಇತ್ತು ಅದನ್ನ ಕಾಂಪನ್ಸೇಟ್ ಮಾಡೋದಕ್ಕೆ ಈ ಫೋನಲ್ಲಿ 144ಹಂದು ಅಡಾಪ್ಟಿವ್ ರಿಫ್ರೆಶ್ ರೇಟ್ ನ್ನ ಕೊಟ್ಟಿದ್ದಾರೆ ಸೂಪರ್ ವಿಷಯ ಅಂತೀನಿ ಮತ್ತು ಹೆವಿ ಬ್ರೈಟ್ ಆಗಿ ಸಹ ಇದೆ ಹೈ ಬ್ರೈಟ್ನೆಸ್ ಮೋಡ್ ಅಲ್ಲೇ 1200 ನಿಟ್ಸ್ ತನಕ ಡಿಸ್ಪ್ಲೇ ಬ್ರೈಟ್ ಆಗುತ್ತೆ ಸೋ ಇದು 8ಟ್ ಬಿಟ್ ಡಿಸ್ಪ್ಲೇ ಆಯ್ತಾ 10 ಬಿಟ್ ಕೊಟ್ಟಿದ್ರೆ ಚೆನ್ನಾಗಿರ್ತಿತ್ತು ವೆಟ್ ಟೆಸ್ಟ್ ಸಹ ಇದೆ ಕೈ ಒದ್ದೆ ಆಗಿದ್ರು ಸಹ ವರ್ಕ್ ಆಗುತ್ತೆ ಡಿಸ್ಪ್ಲೇ ಇನ್ನು ಸ್ಟೋರೇಜ್ ವೇರಿಯೆಂಟ್ಗೆ ಬಂತು ಅಂದ್ರೆ ಸದ್ಯಕ್ಕೆ ಎರಡು ವೇರಿಯೆಂಟ್ ಅಲ್ಲಿ ಲಾಂಚ್ ಆಗ್ತಾ ಇದೆ 4 GB ರಾಮ್ 128 GB ಸ್ಟೋರೇಜ್ ನಂಗೆ ಅನಿಸದಂಗೆ ಸದ್ಯಕ್ಕೆ 4 GB ರಾಮ್ ವೇರಿಯಂಟ್ ತಗೊಳಕೆ ಹೋಗಬೇಡಿ ಆಯ್ತಾ 4 GB 2025ನೇ ಇಸ್ವಿಯಲ್ಲಿ ತುಂಬಾ ಕಡಿಮೆ ಆಯ್ತು ತಗೊಂಡ್ರೆ ಮಿನಿಮಮ್ 6 GB ತಗೊಳಿ 6 GB ನು ಕಡಿಮೆ ಅಂತೀನಿ 4 GB 128 GB ಇನ್ನೊಂದು 6 GB 128 GB ಎರಡು ವೇರಿಯಂಟ್ ಇದೆ ಇದರಲ್ಲಿ ಇರುವಂತ rಾಮ್ ಟೈಪ್ LPDಡಿ 4X ಮತ್ತು 2.2 ಸ್ಟೋರೇಜ್ ಇದೆ. ಸೋ ಈ ಪ್ರೈಸ್ ರೇಂಜ್ಗೆ ಓಕೆ ಅಂತೀನಿ. ಇನ್ನು ಪರ್ಫಾರ್ಮೆನ್ಸ್ ಬಗ್ಗೆ ಮಾತನಾಡಬೇಕು ಅಂತ ಅಂದ್ರೆ ಎಲ್ಲರೂ ಕೂಡ ಈ ಪ್ರೈಸ್ ರೇಂಜ್ಗೆ ಹಾಕುವಂತ ಪ್ರೊಸೆಸರ್ ನ ಇವರು ಕೂಡ ಹಾಕಿದ್ದಾರೆ ಮೀಡಿಯಾಟೆಕ್ ಇಂದು ಡೈಮಂಡ್ ಸಿಟಿ 6300 ಪ್ರೊಸೆಸರ್ ಆಯ್ತಾ ನಾವು ಅಂತದ್ದು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಿದಂಗೆ ಸುಮಾರು 5,40,000 ರೇಟಿಂಗ್ ಅನ್ನ ಕೊಡ್ತಾ ಇದೆ. ಸೋ ಈ ರೇಟಿಂಗ್ ಓಕೆ ಅಂತೀನಿ. ಇನ್ನು ಬ್ಯಾಟರಿ ಡ್ರೈನ್ ಮತ್ತು ಟೆಂಪರೇಚರ್ ವೇರಿಯೇಷನ್ ಎರಡನ್ನು ಕೂಡ ಚೆಕ್ ಮಾಡಿದಂಗೆ ಬ್ಯಾಟರಿ ಡ್ರೈನ್ ತುಂಬಾ ಕಡಿಮೆನೇ ಆಯ್ತು ಆಯ್ತಾ. ಸೋ ಏನಕ್ಕೆ ಅಂದ್ರೆ ಇದು ಅಂತುದು ಬೆಂಚ್ ಮಾರ್ಕ್ನ ಲೈಟ್ ವೇರಿಯಂಟ್ ಇನ್ಸ್ಟಾಲ್ ಮಾಡ್ಕೊಂಡಿದೆ ಅದು ಜಾಸ್ತಿ ಪರ್ಫಾರ್ಮೆನ್ಸ್ ಅನ್ನ ಮಾಡೋದಿಲ್ಲ ಬ್ಯಾಟರಿ ಕನ್ಸಂಷನ್ ಕೂಡ ಅಷ್ಟು ಮಾಡಲ್ಲ ಅದರಿಂದ ಒಂದು ಮೂರನ% ಬ್ಯಾಟರಿ ಕನ್ಸ್ಯೂಮ್ ಆಗುತ್ತೆ ಅಷ್ಟೇನೆ ಇನ್ನು ಟೆಂಪರೇಚರ್ ವೇರಿಯೇಷನ್ ಕೂಡ ಅಷ್ಟೇ ತುಂಬಾ ಏನು ಜಾಸ್ತಿ ಆಗಲಿಲ್ಲ 39 ಡಿಗ್ರಿ ಸೆಲ್ಸಿಯಸ್ ತಂಗ ಹೋಯ್ತು ಇನ್ನು ಗಿಗ್ ಬೆಂಚ್ ಸ್ಕೋರ್ನ ಕೂಡ ನಾನು ನಿಮಗೆ ತೋರಿಸ್ತಾ.

ಇದೀನಿ ಇನ್ನು ಗೇಮಿಂಗ್ ಟೆಸ್ಟ್ ನಾವು ಮಾಡಿದಂಗೆ ಗೇಮರ್ಸ್ ಗಳಿಗೆ ಅಲ್ಲ ಎಂಟ್ರಿ ಲೆವೆಲ್ 5ಜ ಸ್ಮಾರ್ಟ್ ಫೋನ್ಬಿಜಿಎಐ ನ ಬೇಸಿಕ್ ಸೆಟ್ಟಿಂಗ್ ಅಲ್ಲಿ ಆಡ್ಕೊಬಹುದು ಓಕೆ ಪ್ರೊಸೆಸರ್ ಅಂತೀನಿ ಗೇಮರ್ಸ್ ಗಳಿಗೆ ಸೋ ನೋಡ್ರಪ್ಪ ಒಂದು ಎಂಟ್ರಿ ಲೆವೆಲ್ 5ಜ ಪ್ರೋಸೆಸರ್ ಇದು ಜಾಸ್ತಿ ಎಕ್ಸ್ಪೆಕ್ಟೇಷನ್ ಇಟ್ಕೊಳ್ಳೋದಕ್ಕೆ ಹೋಗ್ಬೇಡಿ ಸೋ 10ಸಾ ರೇಂಜ್ ಅಲ್ಲಿ ನೀವು ಮೆಜಾರಿಟಿ ಯಾವ ಫೋನ್ ತಗೊಂಡ್ರು ಕೂಡ ಸಿಮಿಲರ್ ಪರ್ಫಾರ್ಮೆನ್ಸ್ ನಿಮಗೆ ಸಿಗುತ್ತೆ ಇದರಲ್ಲೂ ಕೂಡ ಅದೇ ಸಿಗತಾ ಇದೆ ಅಂತ ಅನ್ಸುತ್ತೆ ಇನ್ನೊಂದು ಎರಡು 3000 ನೀವು ಜಾಸ್ತಿ ಯಾಕಂದ್ರೆ ಇನ್ನು ಪವರ್ಫುಲ್ ಆಗಿರುವಂತದ್ದು ಸಿಗುತ್ತೆ ಒಟ್ಟನಲ್ಲಿ ಈ 12 13000 ರೂಪಾಯಿಗೆ ಒಂತರ ಕಡಿಮೆ ರೂಪಾಯಿಗೆ ಓಕೆ ಅಂತೀನಿ 12 13000 ರೂಪಾಗೆ ಸ್ವಲ್ಪ ಕಡಿಮೆ ಅನ್ಸುತ್ತೆ ಡೈಮಂಡ್ ಸಿಟಿ 7300 400 ಕೊಟ್ಟಿದ್ರೆ ನಗೆ ಅನಿಸದಂಗೆ ಚೆನ್ನಾಗಿತ್ತು ಬೇರೆ ಬ್ರಾಂಡ್ ಅವರು ಪ್ರೈಸ್ ರಂಜ್ ಗೆ ಕೊಡ್ತಾ ಇದ್ದಾರೆ 13000 ರೂ ಕೊಡ್ತಾ ಇದ್ದಾರೆ. ಇನ್ನು ಕ್ಯಾಮೆರಾಗೆ ಬಂತು ಅಂದ್ರೆ ಈ ಫೋನ್ನ ಹಿಂದೆ ಸಿಂಗಲ್ ಕ್ಯಾಮೆರಾ ಯಾವುದೇ ಗಿಮಿಕ್ ಇಲ್ಲ ಆಯ್ತಾ ಸೂಪರ್ ವಿಷಯ ಸಿಂಗಲ್ ಕ್ಯಾಮೆರಾ ಕೊಟ್ಟಿದ್ದಾರೆ 50 MP son IMX 852 ಸೆನ್ಸಾರ್ ಒಳ್ಳೆ ಸೆನ್ಸಾರ್ ಇದರಲ್ಲಿ ಬರುವಂತ ಫೋಟೋಸ್ ನನಗೆ ಆಕ್ಚುಲಿ ಇಂಪ್ರೆಸ್ ಮಾಡ್ತು ಆಯ್ತಾ ಎಕ್ಸ್ಪೆಕ್ಟ್ ಮಾಡಿರಲಿಲ್ಲ ಸಿಂಗಲ್ ಕ್ಯಾಮೆರಾ ಆಗಿದ್ರು ಸಹ ಪೋಸ್ಟ್ ಅಲ್ಲಿ ತುಂಬಾ ಪ್ರೋಸೆಸ್ ಮಾಡುತ್ತೆ ಅನ್ನಿಸ್ತು ಔಟ್ಪುಟ್ ನನಗೆ ಡೇ ಲೈಟ್ ಅಲ್ಲಿ ಲೋ ಲೈಟ್ ಅಲ್ಲೂ ಕೂಡ ಚೆಕ್ ಮಾಡಿದೀನಿ ಆಕ್ಚುಲಿ ಕಲರ್ಸ್ ಎಲ್ಲ ಸಕದಾಗಿ ಬರ್ತಾ ಇದೆ ಔಟ್ಡೋರ್ ಶಾಟ್ಸ್ ನ ನಿಮಗೆ ತೋರಿಸ್ತೀನಿ ಪೋರ್ಟ್ರೇಟ್ಸ್ ಕೂಡ ಆಕ್ಚುಲಿ ಬ್ಯಾಕ್ಗ್ರೌಂಡ್ ಬೊಕ್ಕೆ ಎಲ್ಲ ಅಂದ್ರೆ ಎಡ್ಜ್ ಡೆಕ್ಷನ್ ಅಲ್ಲಿ ಅಷ್ಟೊಂದು ಚೆನ್ನಾಗಿಲ್ಲ ಬಟ್ ಸ್ಟಿಲ್ ಆ ಕಲರ್ಸ್ ನನಗೆ ತುಂಬಾ ಇಂಪ್ರೆಸ್ ಮಾಡಿ ನೋಡೋದಕ್ಕೆ ಚೆನ್ನಾಗಿದೆ ಗುರು ಯಾವುದೋ ಒಂದು 20 25000 ಫೋನ್ಲ್ಲಿ ತೆಗೆದಿರದ ಅನ್ನೋ ಲೆವೆಲ್ಗೆ ಇದೆ ಅಂತ ಅನ್ನಿಸ್ತು ಆಯ್ತಾ ಪ್ರೋಸೆಸ್ ತುಂಬಾ ಮಾಡುತ್ತೆ.

ಲೋ ಲೈಟ್ ಅಲ್ಲಿ ಕೂಡ ಆಕ್ಚುಲಿ ಲಾಂಗ್ ಎಕ್ಸ್ಪೋಜರ್ ತೆಗೆಯುತ್ತೆ ಪ್ರೋಸೆಸ್ ಮಾಡ ಔಟ್ಪುಟ್ ಚೆನ್ನಾಗಿ ಕೊಡ್ತಿದೆ ಆಕ್ಚುಲಿ ಇನ್ನು ಸೆಲ್ಫಿ ಕ್ಯಾಮೆರಾಎಂಟು ಮೆಗಾಪಿಕ್ಸೆಲ್ ನಿಂದು ಇದು ಕೂಡ ಆಕ್ಚುಲಿ ಇಷ್ಟ ಆಯ್ತು ನನಗೆ ಔಟ್ಡೋರ್ ಅಲ್ಲೂ ತೆಗೆದಿರುವಂತ ತೋರಿಸ ಇದ್ದೀನಿ ಕ್ಲಯಾರಿಟಿ ಚೆನ್ನಾಗಿದೆ ಅನ್ನಿಸ್ತು ಈವನ್ ಲೋ ಲೈಟ್ ಅಲ್ಲೂ ಕೂಡ ಅಷ್ಟೇ ಫ್ರಂಟ್ ಅಲ್ಲಿ ಡಿಸ್ಪ್ಲೇ ಸ್ವಲ್ಪ ಬ್ರೈಟ್ ಆಗ್ಬಿಟ್ಟು ನಿಮಗೆ ಔಟ್ಪುಟ್ ಅನ್ನ ಕೊಡುತ್ತೆ ಹೆವಿ ಪ್ರೋಸೆಸ್ ಮಾಡುತ್ತೆ ಒಂದು ಐದು ಸೆಕೆಂಡ್ ಪ್ರೋಸೆಸ್ ಮಾಡ್ತೇನಪ್ಪ ಇದು ಐದರಿಂದ ಆರು ಸೆಕೆಂಡ್ ಬಟ್ ಔಟ್ಪುಟ್ ಲೋ ಲೈಟ್ ಅಲ್ಲೂ ಕೂಡ ಫ್ರಂಟ್ ಕ್ಯಾಮೆರಾ ಚೆನ್ನಾಗಿ ಬರ್ತಾ ಇದೆ ಅಂತ ಅನ್ನಿಸ್ತು ಅದನ್ನು ಕೂಡ ನಿಮಗೆ ಸ್ಯಾಂಪಲ್ ತೋರಿಸ್ತಾ ಇದೀನಿ ಕ್ಯಾಮೆರಾ ಅಪ್ಲಿಕೇಶನ್ ಸಿಂಪಲ್ ಆಗಿದೆ ಯೂಸರ್ ನೈಟ್ ಮೋಡ್ ಡ್ಯೂಯಲ್ ವಿಡಿಯೋ ರೆಕಾರ್ಡಿಂಗ್ ಪ್ರತಿಯೊಂದು ಕೂಡ ನಿಮಗೆ ಸಿಕ್ತಾ ಇದೆ ಸಿಂಪಲ್ ಆಗಿದೆ ಬೇಸಿಕ್ ಕ್ಯಾಮೆರಾ ಬಟ್ ಚೆನ್ನಾಗಿದೆ ಪ್ರೈಸ್ ಅಂದ್ರೆ ಒಂದು ಒಳ್ಳೆ ಕ್ಯಾಮೆರಾ ಫೋನ್ ಆಗಬಹುದು ಅಂತ ಅನ್ನಿಸ್ತು ನೋಡಿ ನಿಮಗೆ ಸ್ಯಾಂಪಲ್ ಇಷ್ಟ ಆಗಿದ್ರೆ ಒಂದು ಆಪ್ಷನ್ ಇಡ್ಕೊಬಹು ಇನ್ನು ಕೆಲವೊಂದುಎಐ ಫೀಚರ್ ಗಳು ಸಹ ಇದೆ ಎಡಿಟ್ ಜಿನಿ ವಾಯ್ಸ್ ಓವರ್ನ ಮುಖಾಂತರ ನೀವು ವಾಯ್ಸ್ ನ ಮುಖಾಂತರ ನೀವು ಎಡಿಟಿಂಗ್ ಮಾಡುವಂತ ಫೀಚರ್ ಇದರಲ್ಲಿ ಕೊಟ್ಟಿದ್ದಾರೆ ಯುಶುವಲಿ ಇತ್ತೀಚೆಗೆ ಎಲ್ಲಾ ಫೋನ್ಲ್ಲೂ ಬರ್ತಾ ಇದೆ ಎರೇಸಿಂಗ್ ಫೀಚರ್ ಅನ್ಬ್ಲರ್ ಮಾಡುವಂತ ಫೀಚರ್ ಪ್ರತಿಯೊಂದು ಕೂಡ ಇದರಲ್ಲೂ ಸಹ ಇದೆ ಇನ್ನು ವಿಡಿಯೋಗ್ರಾಫಿಕ್ ಬಂತು ಅಂದ್ರೆ ಈ ಫೋನ್ ಫ್ರಂಟ್ ಮತ್ತೆ ಬ್ಯಾಕ್ ಎರಡು ಸಹ ಫುಲ್ ಎಚ್ಡಿ 30 fpಿs ಅಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತೆ 4kೆ ಕೊಟ್ಟಿದ್ದು ಚೆನ್ನಾಗಿರ್ತೈತಿ ಬೆಲೆಗೆ ಓಕೆ ಅಂತೀನಿ ಇನ್ನು ಸೆಕ್ಯೂರಿಟಿ ಬಗ್ಗೆ ಮಾತನಾಡಬೇಕು ಅಂದ್ರೆ ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸರ್ನ ಕೊಟ್ಟಿದ್ದಾರೆ ಮತ್ತು ಫೇಸ್ ಅನ್ಲಾಕ್ ಸಹ ಇದೆ ಮತ್ತು ವೈಡ್ ವೈಂಡ್ L3 L1 ಕೊಟ್ಟಿಲ್ಲ L3 ಸಪೋರ್ಟ್ ಇದೆ ಸೋ ನೀವು Netflix ಪ್ರೈಮ್ ಅಲ್ಲಿ ಎಚ್ಡಿ ಕಂಟೆಂಟ್ ಅನ್ನ ಪ್ಲೇ ಮಾಡೋದಕ್ಕೆ ಆಗುವುದಿಲ್ಲ.

ಈ ವಿಷಯ ತಲ ಇಟ್ಕೊಳ್ಳಿ ಇನ್ನು OS ಗೆ ಬಂತು ಅಂದ್ರೆ ಸದ್ಯಕ್ಕೆ ಆಂಡ್ರಯಡ್ 15 ಬೇಸ್ ರನ್ ಆಗ್ತಿರುವಂತ realme UI 6 ಇದೆ 16 ಕೊಟ್ಟಿದ್ರೆ ಚೆನ್ನಾಗಿರೋದು ಈ ಪ್ರೈಸ್ ರೇಂಜ್ಗೆ realme ಅವರು ಒಂದು ಎರಡು ವರ್ಷ ಕೊಟ್ರೆ ಅಪ್ಡೇಟ್ ನ ದೊಡ್ಡ ವಿಷಯ ಎರಡು ವರ್ಷ ಕೊಡ್ತಾರಾ ಅನ್ನೋದೇ ಡೌಟ್ ಗೊತ್ತಿಲ್ಲ ಯಾವುದೇ ಕನ್ಫರ್ಮೇಷನ್ ಅವರು ಕೊಟ್ಟಿಲ್ಲ ಕನ್ಫರ್ಮೇಷನ್ ಕೊಟ್ಟಿದ್ರೆ ಹೇಳಬಹುದಾಗಿತ್ತು. ಸೋ ಈ ಓಎಸ್ ಚೆನ್ನಾಗಿದೆ ಬೇಡದಿರುವಂತ ಅಪ್ಲಿಕೇಶನ್ ಬೇಜಾನ್ ಇದೆ ಅನ್ಇನ್ಸ್ಟಾಲ್ ಕೂಡ ಅದರಲ್ಲಿ ಕೆಲವೊಂದನ್ನ ಮಾಡ್ಕೊಬಹುದು. ಆ ಕಸ್ಟಮೈಸೇಶನ್ ಆಪ್ಷನ್ ಚೆನ್ನಾಗಿದೆ ಮೇಲ್ಗಡೆಯಿಂದ ಡ್ರಾಗ್ ಮಾಡಿದ್ರೆ ಈ ಟಾಸ್ಕ್ ಬಾರ್ ಎಲ್ಲ ನೋಡೋದಕ್ಕೆ apple ನಿಂದು ಟ್ರಾನ್ಸ್ಪರೆಂಟ್ ಡಿಸೈನ್ ರೀತಿ ಮಾಡ್ಬಿಟ್ಟವರೆ ಈ ಸಲ ಮೇಲ್ಗಡೆ ನೋಡಿ ಫುಲ್ ಟ್ರಾನ್ಸ್ಪರೆಂಟ್ ಡಿಸೈನ್ ಈವನ್ ಹೋಂ್ ಸ್ಕ್ರೀನ್ ಅಷ್ಟೇ ಐಕಾನ್ ಇಲ್ಲಿ ಕೆಳಗಡೆ ಎಲ್ಲ ಒಂತರ ಕೆಳಗಡೆ ಬಾಟಮ್ ಇದೆ ನೋಡಿ ಟ್ರಾನ್ಸ್ಪರೆಂಟ್ ತರ ಕೊಟ್ಟವರೆ ಸೋ ಅಪಲ್ನೇ ನೋಡಿ ಮಾಡಿದಂಗಿದೆ ಒಟ್ಟಲ್ಲಿ ಯುಐ ಎಲ್ಲ ಚೆನ್ನಾಗಿದೆ ಫುಲ್ ಹೆವಿ ಸ್ಮೂತ್ ಆಗಿ ರನ್ ಆಗುತ್ತೆ ಅಂತ ಅನ್ನಲ್ಲ ನನಗೆ ಅನಿಸದಂಗೆ ಒಂದು ವರ್ಷ ಬಿಟ್ಟು ನಿಮಗೆ ಲೈಟಆಗಿ ಸ್ವಲ್ಪ ಲ್ಯಾಗ್ ಹೊಡಿತಾ ಇದೆಯಲ್ಲ ಅಂತ ಅನ್ನಿಸಬಹುದು ಆಯ್ತಾ ಏನಕೆಂದ್ರೆ ಪ್ರೊಸೆಸರ್ ಎಂಟ್ರಿ ಲೆವೆಲ್ 5ಜಿ ಪ್ರೋಸೆಸರ್ ಆಗಿರೋದ್ರಿಂದ ಡಿಪೆಂಡ್ ನೀವು ಹೆಂಗೆ ಯೂಸ್ ಮಾಡ್ತೀರಾ ಬೇಸಿಕ್ ಅಪ್ಲಿಕೇಶನ್ ಯೂಸ್ ಮಾಡಿದ್ರೆ ಡಿಫರೆನ್ಸ್ ಗೊತ್ತಾಗಲ್ಲ ಹೆವಿ ಅಪ್ಲಿಕೇಶನ್ಸ್ ಹಾಕಿದ್ರೆ ಪಕ್ಕ ಗೊತ್ತಾಗುತ್ತೆ ಆಯ್ತಾ ಆಮೇಲೆ ನಿಧಾನ ಅನ್ನಿಸಬಹುದು ಆಮೇಲೆ ಇದುಬಿಟ್ರೆ ನಮಗೆ ಫೋನ್ಲ್ಲಿಗೂಗಲ್ ಜೆಮಿನ ಇದೆ ಸರ್ಕಲ್ ಸರ್ಚ್ ಕೊಟ್ಟಿದ್ದಾರೆ ಮತ್ತು ಔಟ್ಡೋರ್ ಮೋಡ್ ಅಂತ ನೀವೇನಾದ್ರೂ ಡೆಲಿವರಿ ಎಲ್ಲ ಮಾಡ್ತೀರಾ ಅಂತ ಅಂದ್ರೆ ಅದಕ್ಕೆ ಒಂದು ಸ್ವಿಚ್ ಮಾಡ್ಕೊಳ್ಳುತ್ತೆ ಆಟೋಮ್ಯಾಟಿಕ್ ಆಗಿ ನೀವು ಗ್ಲೌಸ್ ಹಾಕಿದ್ರೆ ಆಪರೇಟ್ ಆಗೋತರ ಬ್ರೈಟ್ನೆಸ್ ತುಂಬಾ ಮ್ಯಾಕ್ಸಿಮಮ್ ಆಗೋತರ ಸೋ ಎಲ್ಲ ಫೀಚರ್ ಇದೆ ಒಟ್ಟನಲ್ಲಿ ಯುಐ ಚೆನ್ನಾಗಿದೆ ಅಪ್ಡೇಟ್ ಎಷ್ಟು ವರ್ಷ ಅಂತ ಗೊತ್ತಿಲ್ಲ ಇನ್ನು ಬ್ಯಾಟರಿ ಬಗ್ಗೆ ಮಾತನಾಡಬೇಕು ಅಂದ್ರೆ ಸೂಪರ್ ವಿಷಯ 7000 m ಕೆಪ್ಯಾಸಿಟಿಯ ಬ್ಯಾಟರಿ ನಮಗೆ ಈ ಸ್ಮಾರ್ಟ್ ಫೋನ್ಲ್ಲಿ ಸಿಗತಾ ಇದೆ ಮತ್ತು ಬಾಕ್ಸ್ ಒಳಗೆ 45 ವಾಟ್ ಇಂದ ಸೂಪರ್ ಬುಕ್ ಚಾರ್ಜರ್ ನ ಕೊಟ್ಟಿದ್ದಾರೆ.

ಈ ಫೋನ್ನ ಬ್ಯಾಟರಿ ಏನೋ ಆರು ವರ್ಷ ಚೆನ್ನಾಗಿರುತ್ತಂತೆ ಸೋಡಿಗ್ರೇಡ್ ಕಡಿಮೆ ಆಗುತ್ತೆ ಆರು ವರ್ಷದ ತಂಕನು ಅಂತ ಅಂತಾರೆ ಏನು ಸ್ಪೀಕರ್ಗೆ ಬಂತು ಅಂದ್ರೆ ಮೋನೋ ಸ್ಪೀಕರ್ ಬಾಟಮ್ ಫೈರಿಂಗ್ ಸ್ಪೀಕರ್ನ ಕ್ಲಾರಿಟಿ ಆಕ್ಚುಲಿ ಚೆನ್ನಾಗಿದೆ 400% ಗೆ ವಾಲ್ಯೂಮ್ ಬೂಸ್ಟ್ ಕೂಡ ಆಗುತ್ತೆ ಆಯ್ತಾ ಸೋ ಓಕೆ ಈ ಪ್ರೈಸ್ ರೇಂಜ್ಗೆ ಸ್ಟೀರಿಯೋ ಕೊಟ್ಟರೆ ಚೆನ್ನಾಗಿರೋದು ಇನ್ನು ಕನೆಕ್ಟಿವಿಟಿ ಬಗ್ಗೆ ಮಾತನಾಡಬೇಕು ಅಂದ್ರೆ ಡ್ಯುಯಲ್ ಬ್ಯಾಂಡ್ ವೈಫೈ ಬ್ಲೂಟೂತ್ 5.3ನ್ನ ಮೂರನ್ನ ಕೊಟ್ಟಿದ್ದಾರೆ ಮತ್ತು ಅವಶ್ಯಕತೆ ಇರುವಂತೆಲ್ಲ 5ಜಿ ಬ್ಯಾಂಡ್ಗಳ ಸಪೋರ್ಟ್ ಸಹ ಇದೆ ಇನ್ನು ಬೇಸಿಕ್ ಸೆನ್ಸಾರ್ಸ್ ಗಳಇದಾವೆ ಮತ್ತು ಲೈಟ್ ಸೆನ್ಸ್ ಆಂಬಿಯಂಟ್ ಲೈಟ್ ಸೆನ್ಸರ್ ಹಿಂದಗಡೆ ಕೊಟ್ಟಿದ್ದಾರೆ ಒಟ್ಟನಲ್ಲಿ ಈ ಫೋನ್ ಏನಾದ್ರೂ ಒಂದು 10ಸಾ ರೂಪಾಯಿಗೆ ಲಾಂಚ್ ಆದ್ರೆ ನನಗೆ ಅನಿಸದಂಗೆ ಸೂಪರ್ ಆಪ್ಷನ್ ಆಗಬಹುದು ನನಗೆ ಈ ಫೋನ್ಲ್ಲಿ ಇಷ್ಟ ಆಗಿದ್ದು ಕೆಲವೇ ಕೆಲವು ಲುಕ್ ಇಷ್ಟ ಆಯ್ತು ಮತ್ತೆ 144 ಹರ್ಟ್ಸ್ ಇಂದು ರಿಫ್ರೆಶ್ ರೇಟ್ ಕೊಟ್ಟಿರುವಂತದ್ದು ಇಷ್ಟ ಆಯ್ತು ಬಿಟ್ರೆ ಕ್ಯಾಮೆರಾನು ಒಂದು ಲೆವೆಲ್ಗೆ ಚೆನ್ನಾಗಿದೆ ಬ್ಯಾಟರಿ ದೊಡ್ಡದಿದೆ ಇದಿಷ್ಟ ಇಷ್ಟ ಆಯ್ತು ಇಷ್ಟ ಆಗದೆ ಇರುವಂತದ್ದು ಪ್ರೊಸೆಸರ್ ಇನ್ನು ಚೆನ್ನಾಗಿರಬಹುದಾಗಿತ್ತು ರಾಮ್ ಸ್ಟೋರೇಜ್ ಸ್ಟ್ಯಾಂಡರ್ಡ್ ಆಗಿದೆ ಅದು ಬಿಟ್ರೆ ಡಿಸ್ಪ್ಲೇ ಫುಲ್ ಎಚ್ಡಿ ಕೊಡಬಹುದಾಗಿತ್ತು ಸೋ ಈ ರೀತಿ ಕೆಲವೊಂದು ಸಣ್ಣ ಪುಟ್ಟ ಇದು ಪ್ರೊಸೆಸರ್ ಕೂಡ ಇಂಪ್ರೂವ್ ಆಗಬಹುದಾಗಿತ್ತು ಇನ್ನೊಂದು ಸ್ವಲ್ಪ ಚೆನ್ನಾಗಿರೋದು ಕೊಡಬಹುದಾಗಿತ್ತು ಆಯ್ತಾ ಐ ಹೋಪ್ ಇವರು ಒಂದು ರೂಪಾಯಿಗೆ ಲಾಂಚ್ ಮಾಡ್ತಾರೆ ಅಂತ ಅನ್ಕೊಳ್ಳೋಣ 10 11000 ರೂಪಾ ಮ್ಯಾಕ್ಸಿಮಮ್ 11000 ರೂಪಾಯಿಗೆ ಲಾಂಚ್ ಆದ್ರೆ ಒಳ್ಳೆ ಆಪ್ಷನ್ ಆಗುತ್ತೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments