Realme ನವರು ಹೊಸದಾಗಿ ಲಾಂಚ್ ಮಾಡಿದಂತ ಮೋಸ್ಟ್ ಪ್ರೀಮಿಯಂ ಫ್ಲಾಗ್ ಶಿಪ್ ಸ್ಮಾರ್ಟ್ ಫೋನ್ ಇದೆ Realme GT 8 Pro. ಈ ಸ್ಮಾರ್ಟ್ ಫೋನ್ ನ Realme ನವರು ಬರೋಬ್ಬರಿ 73,000 ರೂಪಾಯಿಗೆ ಲಾಂಚ್ ಮಾಡಿದ್ದಾರೆ. ಈ ಸ್ಮಾರ್ಟ್ ಫೋನ್ಗೆ ಬಂತು ಅಂದ್ರೆ ತುಂಬಾ ಯುನಿಕ್ ಲುಕ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ಆಗ್ಲೇ ಹೇಳಿದಂಗೆ ಬಾಕ್ಸ್ ಒಳಗೆ ಏನಕ್ಕಪ್ಪ ಈ ಸ್ಕ್ರೂ ಡ್ರೈ ಡ್ರೈವರ್ನ ಕೊಟ್ಟಿದ್ದಾರೆ ಅಂತ ಅಂದ್ರೆ ಈ ಕ್ಯಾಮೆರಾ ಮಾಡ್ಯೂಲ್ ಏನ್ ಡಿಸೈನ್ ಇದೆ ಸರ್ಕ್ಯುಲರ್ ಡಿಸೈನ್ ಇದನ್ನ ತೆಗೆದುಬಿಟ್ಟು ನೀವು ಬೇಕು ಅಂದ್ರೆ ಸ್ಕ್ವೇರ್ ಟೈಪ್ ಇಂದ ಡಿಸೈನ್ನ ಬೇಕಾದ್ರೂ ಹಾಕೊಬಹುದು ಮಲ್ಟಿಪಲ್ ಆಪ್ಷನ್ಸ್ ಇದೆ ಆಯ್ತಾ ಸೋ ನಿಮ್ಮ ಫೋನಿಂದು ಹಿಂದಗಡೆ ಲುಕ್ ಅನ್ನ ಕಂಪ್ಲೀಟ್ ಆಗಿ ನೀವೇ ಬೇಕಾದ್ರೆ ಚೇಂಜ್ ಮಾಡ್ಕೊಬಹುದು ಇಲ್ಲಿ ಸ್ಕ್ರೂಸ್ ಕೊಟ್ಟಿದ್ದಾರೆ ಸ್ಕ್ರೂ ಬಿಚ್ಬಿಟ್ಟು ನೀವು ಬೇರೆ ಒಂದು ಮಾಡ್ಯೂಲ್ ನ ಪರ್ಚೇಸ್ ಮಾಡಿ ಅಟ್ಯಾಚ್ ಮಾಡಿ ಚೇಂಜ್ ಮಾಡ್ಕೊಬಹುದು ನಿಮಗೆ ಇಷ್ಟ ಬಂದಂತ ಡಿಸೈನ್ ನೀವು ಹಾಕೊಬಹುದು ಇದೆ ಈ ಫೋನಿಂದು ಒಂದು ಯೂನಿಕ್ ಫೀಚರ್ ಅಂತೀನಿ. ಈ ಸ್ಮಾರ್ಟ್ ಫೋನ್ 218 g ವೆಯಟ್ ಇದೆ ಮತ್ತು 8.2 mm ನ ಥಿಕ್ನೆಸ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ನಮಗೆ ಈ ಫೋನ್ನ ಫ್ರಂಟ್ ಅಲ್ಲಿಗೊರಿಲ್ಲಾ ಗ್ಲಾಸ್ 7i ಪ್ರೊಡಕ್ಷನ್ ಸಿಗತಾ ಇದೆ 73000 ರೂಪಯಿಗೆ 7i ತುಂಬಾ ಕಡಿಮೆ ಆಯ್ತು. ವಿಕ್ಟಸ್ಟ ಅಥವಾ ಸಿರಾಮಿಕ್ ಗ್ಲಾಸ್ ಅನ್ನ ಕೊಡಬಹುದಾಗಿತ್ತು ನನಗೆ ಅನಿಸ್ತದಂಗೆ ಬೇರೆ ಬ್ರಾಂಡ್ ಅವರು ಕೊಡ್ತಾ ಇದ್ದಾರೆ ಈ ಬೆಲೆಗೆ ಇನ್ನು ಈ ಫೋನ್ನ ಫ್ರಂಟ್ ಅಲ್ಲಿ ಆಲ್ರೆಡಿ ಸ್ಕ್ರೀನ್ ಗಾರ್ಡ್ ಹಾಕಿದ್ದಾರೆ ಒಂದು ಸಣ್ಣ ಪಂಚುವಲ್ ಕ್ಯಾಮೆರಾ ಬೆಸಲ್ಸ್ ಎಲ್ಲ ಯೂನಿಫಾರ್ಮ್ ಆಗಿದೆ ತುಂಬಾ ಚೆನ್ನಾಗಿ ಕಾಣುತ್ತೆ.
ಈ ಫೋನ್ನ ಹಿಂದಕ್ಕೆ ಬಂತು ಅಂದ್ರೆ ಒಂದು ಕ್ಯಾಮೆರಾ ಮಾಡ್ಯೂಲ್ ಬಿಟ್ರೆ ಸದ್ಯಕ್ಕೆ ಎರಡು ಡಿಫರೆಂಟ್ ಕಲರ್ ವೇರಿಯಂಟ್ ಅಲ್ಲಿ ಲಾಂಚ್ ಆಗ್ತಾ ಇದೆ ಈ ಫೋನ್ ಮತ್ತು ಸ್ಮಜಸ್ ಆಗಲ್ಲ ಆಯ್ತಾ ಪ್ರೀಮಿಯಂ ಆಗಿ ಕಾಣುತ್ತೆ ಹಿಂದಗಡೆ ಜಿಆರ್ ಅಂತ ಕ್ಯಾಮೆರಾ ಪವರ್ಡ್ ಬೈ ರಿಕೋ ಜಿಆರ್ ಅಂತಂದ್ರೆ ಇಕ ಅವರ ಜೊತೆ ಕೊಲ್ಾಬರೇಟ್ ಆಗಿ realme ನವರು ಈ ಕ್ಯಾಮೆರಾವನ್ನ ಬಿಲ್ಡ್ ಮಾಡಿದ್ದಾರೆ. ಈ ಕ್ಯಾಮೆರಾ ಮಾಡ್ಯೂಲ್ ಮೇಲೆ 200 MP ಹೈಪರ್ ಇಮೇಜ್ ಪ್ಲಸ್ ಅಂತ ಹಾಕಿದ್ದಾರೆ. ಡ್ಯೂಯಲ್ ಎಲ್ಇಡಿ ಫ್ಲಾಶ್ ನಮಗೆ ಸಿಗತಾ ಇದೆ ಟ್ರಿಪಲ್ ಕ್ಯಾಮೆರಾ ಸೆಟ್ಪ್ ನಮಗೆ ಈ ಫೋನಲ್ಲಿ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸಾರ್ ಸಿಗ್ತಾ ಇದೆ. ಯುಎಸ್ಬಿ ಟೈಪ್ ಸಿ ಪೋರ್ಟ್ ಇದೆ ಯಾವುದು ಹೆಡ್ಫೋನ್ ಜಾಕ್ ಇಲ್ಲ ಮತ್ತು ಡೆಡಿಕೇಟೆಡ್ ಎಸ್ಡಿ ಕಾರ್ಡ್ ಸ್ಲಾಟ್ ಕೂಡ ಇಲ್ಲ ಎರಡು ನ್ಯಾನೋ ಸಿಮ್ ಹಾಕಬಹುದು. ಐಆರ್ ಬ್ಲಾಸ್ಟರ್ ನ ಸಹ ಕೊಟ್ಟಿದ್ದಾರೆ. ಐಪಿ 66, 68 ಮತ್ತು 69 ಡಸ್ಟ್ ಮತ್ತೆ ವಾಟರ್ ರೆಸಿಸ್ಟೆಂಟ್ ರೇಟಿಂಗ್ ಕೂಡ ಈ ಫೋನ್ಗೆ ಸಿಗತಾ ಇದೆ. ಓವರಾಲ್ ಡಿಸೈನ್ ಮತ್ತೆ ಬಿಲ್ಟ್ ಕ್ವಾಲಿಟಿ ಸಾಲಿಡ್ ಆಗಿದೆ ಚೆನ್ನಾಗಿದೆ. ಗ್ಲಾಸ್ ಮೆಟೀರಿಯಲ್ ಸ್ವಲ್ಪ ಇನ್ನು ಚೆನ್ನಾಗಿದ್ದಿದ್ರೆ ಅಂದ್ರೆ ಚೆನ್ನಾಗಿದೆ ಇನ್ನು ಚೆನ್ನಾಗಿರುತ್ತೆ ಪ್ರೀಮಿಯಂ ಪ್ರೈಸ್ ಕೊಡ್ತಾ ಇದೀವಿ ಅಂದ್ರೆ ಪ್ರೀಮಿಯಂ ಆಗಿ ಕೊಡ್ಬೇಕಾಗಿತ್ತು. ಹಿಂದಗಡೆ ಯಾವ ಗ್ಲಾಸ್ ಅಂತ ಅವರು ಆಕ್ಚುಲಿ ಸ್ಪೆಸಿಫೈ ಮಾಡಿಲ್ಲ. ಸೋ ಯಾವದೋ ನಾರ್ಮಲ್ ಗ್ಲಾಸ್ ಹಾಕಿದ್ರೆ ಅಂತ ಕಾಣುತ್ತೆ. ಈ ಫೋನ್ನ ಡಿಸ್ಪ್ಲೇ ಬಂತು ಅಂದ್ರೆ 6.79 79 ಇಂಚಿನ ಕ್ವಾಡ್ ಎಚ್ಡಿ ಪ್ಲಸ್ ರೆಸಲ್ಯೂಷನ್ ಹೊಂದಿರುವಂತ ಅಮೂಲ್ಯ ಡಿಸ್ಪ್ಲೇ ಡಿಸ್ಪ್ಲೇ ಸಕತ್ತಾಗಿದೆ ವಿವಿಡ್ ಆಗಿದೆ 144 ಹರ್ಟ್ಸ್ ಇಂದು ಅಡಾಪ್ಟಿವ್ ರಿಫ್ರೆಶ್ ರೇಟ್ ಹೆವಿ ಬ್ರೈಟ್ ಆಗಿದೆ ಪೀಕ್ ಬ್ರೈಟ್ನೆಸ್ 7000 ನಿಟ್ಸ್ ಹೈ ಬ್ರೈಟ್ನೆಸ್ ಮೋಡ್ ಅಲ್ಲಿ 2000 ನಿಟ್ಸ್ ತಂಕ ಹೋಗುತ್ತೆ ಎಚಡಿಆಪ ಸಿಗತಿದೆ ಮತ್ತು ಡಾಲ್ಬಿ ವಿಷನ್ ಕೂಡ ಇದೆ ಟಚ್ ಸ್ಯಾಂಪ್ಲಿಂಗ್ ರೇಟ್ ಕೂಡ ತುಂಬಾ ಜಾಸ್ತಿ ಕೊಟ್ಟಿದ್ದಾರೆ ಓವರಾಲ್ ಡಿಸ್ಪ್ಲೇ ತುಂಬಾ ಇಂಪ್ರೆಸಿವ್ ಅಂತೀನಿ ಇನ್ನು ಸ್ಟೋರೇಜ್ ಟೈಪ್ಗೆ ಬಂತು.
ಈ ಸ್ಮಾರ್ಟ್ ಫೋನ್ ಎರಡು ವೇರಿಯಂಟ್ ಅಲ್ಲಿ ಲಾಂಚ್ ಆಗ್ತಾ ಇದೆ 12 GB ರಾಮ್ 256 GB ಸ್ಟೋರೇಜ್ ಇನ್ನೊಂದು 16 GB ರಾಮ್ ಮತ್ತು 512 GB ಸ್ಟೋರೇಜ್ ಇದರಲ್ಲಿರುವಂತ rಾಮ್ ಟೈಪ್ ಬಂದ್ಬಿಟ್ಟುಎಲ್ಪಿಡಿಆ 5ಎರ ಮತ್ತು ufs 4.1 ಸ್ಟೋರೇಜ್ ಯಾವುದೇ ಕಾಂಪ್ರಮೈಸ್ ರಾಮ್ ಮತ್ತೆ ಸ್ಟೋರೇಜ್ನಲ್ಲಿ ಆಗಿಲ್ಲ ಇನ್ನು ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ ಸ್ನಾಪ್ಡ್ರಾಗನ್ ಅವರದು ಲೇಟೆಸ್ಟ್ ಪ್ರೊಸೆಸರ್ ಕ್ಾಲ್ಕಮ ಸ್ನಾಪ್ಡ್ರಾಗನ್ 88ಜನ್ 5 ಹೆವಿ ಪವರ್ಫುಲ್ ಆಗಿರುವಂತ ಪ್ರೊಸೆಸರ್ ಜೊತೆಗೆ realme ಅವರು ಅವರದೇ ಒಂದು ಹೈಪರ್ ವಿಷನ್ ಪ್ಲಸ್ ಅಂತ ಒಂದು ಎಐ ಚಿಪ್ ಅನ್ನ ಕೂಡ ಈ ಫೋನಿಗೆ ಹಾಕಿದ್ದಾರೆ ನಾವು ಅಂತದ್ದು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಿದಂಗೆ 38.5 ವರೆ ಲಕ್ಷದಿಂದ 40 ಲಕ್ಷ ತಂಕನು ಕೂಡ ಸ್ಕೋರನ್ನ ಕೊಡ್ತಾ ಇದೆ ಸೋ ಸದ್ಯಕ್ಕೆ ಅತಿ ಹೆಚ್ಚು ಅಂತುದು ಸ್ಕೋರ್ನ ಕೊಟ್ಟಿರುವಂತ ಸ್ಮಾರ್ಟ್ ಫೋನ್ ನಾವು ಅನ್ಬಾಕ್ಸ್ ಮಾಡಿರೋದ್ರಲ್ಲಿ ನಾವು ಈ ಬೆಂಚ್ ಮಾರ್ಕ್ ಮಾಡೋ ಟೈಮ್ಲ್ಲಿ ಬ್ಯಾಟರಿ ಡ್ರೈನ್ ಮತ್ತು ಟೆಂಪರೇಚರ್ ವೇರಿಯೇಷನ್ ಎರಡನ್ನು ಕೂಡ ಚೆಕ್ ಮಾಡೋದು ಎರಡು ಕೂಡ ಆಕ್ಚುಲಿ ನಾರ್ಮಲ್ ಆಗಿ ಇದೆ ಆಯ್ತಾ ಈ ಪ್ರೊಸೆಸರ್ ಸ್ವಲ್ಪ ಹೀಟ್ ಆಗುತ್ತೆ 53 ಡಿಗ್ರಿ ಸೆಲ್ಸಿಯಸ್ ತಂಕ ಹೋಯ್ತು ಬೇರೆ ಫೋನ್ಗಳು ಸಹ ಇದಕ್ಕಿಂ ಜಾಸ್ತಿ ಹೀಟ್ ಆಗಿದೆ ಸೋ ನಾರ್ಮಲ್ ಅಂತೀನಿ ಇನ್ನು ಗೀಗ್ ಬೆಂಚ್ ಸ್ಕೋರ್ ಅನ್ನ ಕೂಡ ಟ್ರೈ ಮಾಡಿದ್ವು ಅದನ್ನು ಕೂಡ ನಾನು ನಿಮಗೆ ತೋರಿಸ್ತಾ ಇದೀನಿ ಎಲ್ಲಾದ್ರಲ್ಲೂ ಒಂದು ಲೆವೆಲ್ಗೆ ಟಾಪ್ ಅಲ್ಲೇ ಬರುತ್ತೆ ಆಯ್ತಾ ಸೋ ಸದ್ಯಕ್ಕೆ ಇರುವಂತ ಎಲ್ಲಾ ಆಂಡ್ರಾಯ್ಡ್ ಗೇಮ್ ಗಳನ್ನ ಎಲ್ಲಾ ಅಪ್ಲಿಕೇಶನ್ ಗಳನ್ನ ತುಂಬಾ ಆರಾಮಾಗಿ ಈಸಿಯಾಗಿ ಈ ಫೋನ್ಲ್ಲಿ ರನ್ ಮಾಡಬಹುದು ನಾವು ಗೇಮಿಂಗ್ ಟೆಸ್ಟ್ ನ್ನ ಸಹ ಮಾಡಿದ್ವು ಬಿಜಿಎಐ ನಲ್ಲಿ ಸ್ಮೂತ್ ಅಲ್ಲಿ ಅಲ್ಟ್ರಾ ಎಕ್ಸ್ಟ್ರೀಮ್ ತಂಕ ಹೋಗುತ್ತೆ.
120 fps ಸಪೋರ್ಟ್ ಇದೆ ಗೇಮ್ ಹೆವಿ ಸ್ಮೂತ್ ಇದೆ ಬಟ್ರಿ ಸ್ಮೂತ್ ಇದೆ ಮ್ಯಾಕ್ಸಿಮಂ ಅಂತ ಅಂದ್ರೆ ಅಲ್ಟ್ರಾ ಹಚ್ಆರ್ ಅಲ್ಲಿ ಟು ಅಲ್ಟ್ರಾ ತಂಕ ಹೋಗುತ್ತೆ ಇದು ಕೂಡ ತುಂಬಾ ಸ್ಮೂತ್ ಗೇಮ್ ಪ್ಲೇ ನಮಗೆ ಕೊಡ್ತು. ನಮಗೆ ಇದರಲ್ಲಿ realme ನವರದು GT ಬೂಸ್ಟ್ 3.0 ಸಿಕ್ತಿದೆ ಅಂದ್ರೆ ಆಕ್ಸಲರೇಟ್ ಮಾಡುತ್ತೆ ಪರ್ಫಾರ್ಮೆನ್ಸ್ ಅನ್ನ aಐ ಗೇಮಿಂಗ್ ಕೋಚ್ ಮುಂಚೆನೇ ಇತ್ತು ಇದಕ್ಕೆ ಎಕ್ಸ್ಟ್ರಾ ಆಡ್ ಮಾಡಿದ್ದಾರೆ. ಮತ್ತ ಅವರದು ಸಿಗ್ನಲ್ ಚೆನ್ನಾಗಿ ಬರೋದಕ್ಕೋಸ್ಕರ ಸಿಗ್ನಲ್ ಕ್ಯಾಚ ಚಿಪ್ ಅಂತಏನೋ ಇದೆಯ ಅಂತ ನನಗೆ ಗೊತ್ತಿಲ್ಲ ಅದು ಎಷ್ಟು ಚೆನ್ನಾಗಿ ಕೆಲಸ ಮಾಡಿದೆ ಅಥವಾ ಗೇಮಿಕ್ ಏನೋ ಗೊತ್ತಿಲ್ಲ ಒಟ್ಟಿಗೆ ಅದೇನೋ ಹಾಕಿದ್ದಾರೆ ಅಂತಪ್ಪ ನಮಗೆ ಆಕ್ಚುಲಿ ರಿಯಲ್ ವರ್ಲ್ಡ್ ಎಕ್ಸ್ಪೀರಿಯನ್ಸ್ ಅಲ್ಲಿ ಡಿಫರೆನ್ಸ್ ಗೊತ್ತಾಗಲ್ಲ ಆಯ್ತಾ ಅವರು ಹೇಳಬಹುದು ಇನ್ನು ನಮಗೆ ಇದರಲ್ಲಿ ತುಂಬಾ ದೊಡ್ಡ ವೇಪರ್ ಚೇಂಬರ್ ಕೂಲಿಂಗ್ ಸಿಸ್ಟಮ್ ಕೂಡ ಇದೆ 7000 mm ಸ್ಕ್ವೇರ್ ಇಂದು ವೇಪರ್ ಚೇಂಬರ್ ಪರ್ಫಾರ್ಮೆನ್ಸ್ ಟಾರ್ಗೆಟ್ಸ್ ಕಬಡಿ ಟಾಪ್ ನಾಚ್ ಇದೆ ಇನ್ನು ಕ್ಯಾಮೆರಾಗೆ ಬಂತು ಅಂದ್ರೆ ಆಗ್ಲೇ ಹೇಳಿದಂಗೆ ಜಿಆರ್ ಅವರ ಜೊತೆ ಕೊಲಾಬರೇಟ್ ಮಾಡಿ realme ನವರು ಈ ಒಂದು ಕ್ಯಾಮೆರಾವನ್ನ ಬಿಲ್ಡ್ ಮಾಡಿದ್ದಾರೆ. ಈ ಫೋನ್ ನ ಹಿಂದೆ ನಮಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಸಿಗ್ತಾ ಇದೆ. 50 MP ಮೈನ್ ಸೆನ್ಸಾರ್ F 1.8 ಅಪರ್ಚರ್ ಇದು Sony IMX 906 ಸೆನ್ಸಾರ್. ನಮಗೆ ಇದರಲ್ಲಿ ಆಪ್ಟಿಕಲ್ ಇಮೇಜ್ ಸ್ಟೇಬಿಲೈಜೇಷನ್ ಕೂಡ ಸಿಕ್ತಾ ಇದೆ. ಈ ಮೈನ್ ಸೆನ್ಸಾರ್ ತೆಗೆಯುವಂತ ಫೋಟೋ ಲೋ ಲೈಟ್ ಅಲ್ಲೂ ಕೂಡ ತುಂಬಾ ಚೆನ್ನಾಗಿ ಅಕ್ಯುರೇಟ್ ಕಲರ್ಸ್ ಅನ್ನ ಪ್ರೊಡ್ಯೂಸ್ ಮಾಡ್ತಾ ಇದೆ ಅಂತ ಅನ್ನಿಸ್ತು. ಈ ಪ್ರೈಸ್ ರೇಂಜ್ಗೆ ಒಂದು ಒಳ್ಳೆ ಕ್ಯಾಮೆರಾ ಆಗಬಹುದು. ಡೈನಮಿಕ್ ರೇಂಜ್ ಕೂಡ ತುಂಬಾ ಚೆನ್ನಾಗಿದೆ. ಬ್ಲಾಕ್ಸ್ ಮತ್ತೆ ವೈಟ್ಸ್ ನಡುವೆ ಸ್ಟಾಪ್ಸ್ ಗಳು ಆಕ್ಚುಲಿ ಚೆನ್ನಾಗಿದೆ ಅಂತ ಅನ್ನಿಸ್ತು.
ಈ ಪ್ರೈಸ್ ರೇಂಜ್ಗೆ ಪ್ರೀವಿಯಸ್ಲಿ ಲಾಂಚ್ ಆಗಿರುವಂತಒನ್ಪ ಫೋನ್ ಲೆವೆಲ್ ಗೆನೆ ಇದೆ ಅಂತ ಅನ್ನಿಸ್ತು ಒಂದು ತರಒನ್ಪ ಲೆವೆಲ್ ಗೆ ಇದೆ ಅನ್ನಿಸ್ತು oppo ಗಿಂತ ಸ್ವಲ್ಪ ಕಡಿಮೆ ಇರಬಹುದು ಅಂತ ಪ್ರೋ ವೇರಿಯಂಟ್ ಗಿಂತ ಬಟ್ ನಲ್ಲಿ ಪ್ರೈಸ್ ರೇಂಜ್ಗೆ ಓಕೆ ಕ್ಯಾಮೆರಾ ನನಗೆ ಇಂಪ್ರೆಸ್ ಮಾಡುತ್ತು ಇನ್ನೊಂದು ಟೆಲಿಫೋಟೋ ಕ್ಯಾಮೆರಾ ಇದೆ 200 ಮೆಗಾಪಿಕ್ಸೆಲ್ ಇಂದು ಟೆಲಿಫೋಟೋ ಕ್ಯಾಮೆರಾ ಇದರಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಇದೆ 3x ಆಪ್ಟಿಕಲ್ ಜೂಮ್ ಅನ್ನ ಮಾಡುತ್ತೆ ಇದು ಪೋರ್ಟ್ರೇಟ್ ಕ್ಯಾಮೆರಾ ರೀತಿಯಲ್ಲಿ ಕೂಡ ಕೆಲಸವನ್ನ ಮಾಡುತ್ತೆ ಬೊಕೆ ಎಲ್ಲ ಆಕ್ಚುಲಿ ನ್ಯಾಚುರಲ್ ಆಗಿದೆ ಅಂತ ಅನ್ನಿಸ್ತು ಬ್ಲರ್ ಅಲ್ಲ ಆಕ್ಚುವಲ್ ನೀವು ನಾರ್ಮಲ್ ಡಿಎಸ್ಎಲ್ಆರ್ ಲೆನ್ಸ್ ಅಲ್ಲಿ ತೆಗೆದಂಗೆ ಬರ್ತಾ ಇದೆ ಅನ್ನಿಸ್ತು. ಆ ಎಡ್ಜ್ ಡಿಟೆಕ್ಷನ್ ಎಲ್ಲ ತುಂಬಾ ಆಕ್ಚುವಲಿ ಚೆನ್ನಾಗಿದೆ ಕಲರ್ಸ್ ಕೂಡ ಮೈನ್ ಸೆನ್ಸಾರ್ ಗೆನೆ ತುಂಬಾ ಮ್ಯಾಚ್ ಆಗ್ತಾ ಇದೆ. ಸೊ ಇದು ಕೂಡ ಒಂದು ಒಳ್ಳೆ ಕ್ಯಾಮೆರಾ ಅನ್ನಿಸ್ತು. ಇನ್ನು ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಇದೆ 50 MP ಇದು ವೈಡ್ ಆಗಿದೆ ಕ್ಲಾರಿಟಿ ಕೂಡ ಚೆನ್ನಾಗಿದೆ. ಇನ್ನು 32 MP ಸೆಲ್ಫಿ ಕ್ಯಾಮೆರಾ ಇದೆ ನನಗೆ ಗೊತ್ತಿಲ್ಲ realme ದು ಸೆಲ್ಫಿ ಕ್ಯಾಮೆರಾ ನನಗೆ ಪ್ರತಿ ಸಲ ಇಷ್ಟ ಆಗುತ್ತೆ. ಇದ್ರಲ್ಲೂ ಸಕದಾಗಿದೆ ಅನ್ನಿಸ್ತು ಆಯ್ತಾ ನೋಡೋಕೆ ಚೆನ್ನಾಗಿ ಕಾಣೋ ರೀತಿಯ ಔಟ್ ಬರುತ್ತೆ ಈವನ್ ವಿಡಿಯೋದಲ್ಲೂ ಕೂಡ ಅಷ್ಟೇ ಆಯ್ತಾ ಎರಡರಲ್ಲೂ ಕೂಡ ತೋರಿಸ್ತಾ ಇದೀನಿ ಸೂಪರ್ ಆಗಿ ಬರುತ್ತೆ ಸೆಲ್ಫಿ ಕ್ಯಾಮೆರಾ ತುಂಬಾ ಇಂಪ್ರೆಸ್ ಮಾಡ್ತು.
ಪೋರ್ಟ್ರೇಟ್ ಸೆಲ್ಫಿನು ಕೂಡ ನಾನು ನಿಮಗೆ ತೋರಿಸ್ತಾ ಇದೀನಿ ಬ್ಯಾಕ್ಗ್ರೌಂಡ್ ಬ್ಲರ್ ಮಾಡಿ ತುಂಬಾ ನ್ಯಾಚುರಲ್ ಆಗಿ ತೆಗೆಯುತ್ತೆ. ಎರಡು ಕೂಡ ಇಂಪ್ರೆಸ್ ಮಾಡ್ತು ನನಗೆ. ಇನ್ನು ವಿಡಿಯೋಗ್ರಾಫಿಗೆ ಬಂತು ಅಂದ್ರೆ ಈ ಫೋನ್ನ ರೇರ್ ಕ್ಯಾಮೆರಾ 8k, 30 fpಿs ಅಥವಾ 4k 120 fps ನಲ್ಲೂ ಕೂಡ ರೆಕಾರ್ಡ್ ಮಾಡಬಲ್ಲಂತ ಕೆಪ್ಯಾಸಿಟಿ ಹೊಂದಿರುವಂತ ಕ್ಯಾಮೆರಾ. ಫ್ರಂಟ್ ಕ್ಯಾಮೆರಾ 4k 60 ಲ್ಲಿ ತೆಗೆಯುತ್ತೆ ಆಯ್ತಾ ಸೋ ಎರಡು ಕೂಡ ಕ್ಲಾರಿಟಿ ಚೆನ್ನಾಗಿದೆ ತುಂಬಾ ಸ್ಟೇಬಲ್ ಆಗಿದೆ ಅಂತ ಅನ್ನಿಸ್ತು ನೀವು ಬೇಕು ಅಂದ್ರೆ ಡಾಲ್ಬಿ ವಿಷನ್ ಅಲ್ಲಿ 4k 120 fps ಅಲ್ಲಿ ಬೇಕಾದರೆ ಶೂಟ್ ಮಾಡಬಹುದು 10 ಬಿಟ್ ಲಾಗ್ ಮೋಡ್ ಅಲ್ಲೂ ಬೇಕಾದರೆ ನೀವು ಶೂಟ್ ಮಾಡಬಹುದು ಮತ್ತು ಲಟ್ಸ್ ಅನ್ನ ನೀವು ಹಾಕೊಳ್ಳೋ ಆಪ್ಷನ್ ಕೂಡ ಈ ಸಲ ಕೊಟ್ಟಿದ್ದಾರೆ ಇನ್ನೊಂದು ಇಂಟರೆಸ್ಟಿಂಗ್ ಅನ್ಸಿದ್ದು ರಿಕೋ ಜಿಆರ್ ಅಂತ ಒಂದು ಆಪ್ಷನ್ ಇದೆ ಆಯ್ತಾ ಕ್ಯಾಮೆರಾ ಅಪ್ಲಿಕೇಶನ್ ಇದಕ್ಕೆ ಹೋದ್ರೆ ನಿಮಗೆ ಡಿಫರೆಂಟ್ ಫಿಲ್ಟರ್ ಗಳು ಸಿಗುತ್ತೆ ಬ್ಲಾಕ್ ಅಂಡ್ ವೈಟ್ ಐಕಾನ್ ಕಾಂಟ್ರಾಸ್ಟ್ ಬ್ಲಾಕ್ ಅಂಡ್ ವೈಟ್ ಮೋನೋಟೋನ್ ನೆಗೆಟಿವ್ ಫಿಲ್ಮ್ ಈತರ ಡಿಫರೆಂಟ್ ಪ್ರೀಸೆಟ್ಗಳು ಈ ಏನ ಇವರದು ಕ್ಲಾಸಿಕ್ ಸಿಗ್ನೇಚರ್ ಮೋಡ್ಗಳು ಬರುತ್ತಲ್ಲ ಅದನ್ನ ಇದರಲ್ಲಿ ಕೊಟ್ಟಿದ್ದಾರೆ ಇಂಟರೆಸ್ಟಿಂಗ್ ಅನಿಸ್ತು ಅದು ಬಿಟ್ರೆ ನಿಮಗೆ ಡ್ಯುಯಲ್ ವಿಡಿಯೋ ರೆಕಾರ್ಡಿಂಗ್ ಮೋಡ್ ಟಿಲ್ ಶಿಫ್ಟ್ ಲಾಂಗ್ ಎಕ್ಸ್ಪೋಜರ್ ಪ್ರತಿಯೊಂದು ಕೂಡ ಇದರಲ್ಲಿ ಸಿಗತಾ ಇದೆ ಕ್ಯಾಮೆರಾ ಅಪ್ಲಿಕೇಶನ್ ತುಂಬಾ ಯೂಸರ್ ಫ್ರೆಂಡ್ಲಿ ಇದೆ ಇನ್ನು ಎಐ ಫೀಚರ್ಗೆ ಬಂತು ಅಂದ್ರೆಎಐ ಎಡಿಟ್ ಜರ್ನಿ ಮುಂಚೆನು ಇತ್ತು ಬೇರೆ ಫೋನ್ಗಳಲ್ಲಿ ಅಂದ್ರೆ ನೀವು ವಾಯ್ಸ್ ಕಮ್ಾಂಡ್ ಕೊಡೋ ಮುಖಾಂತರ ಗ್ಯಾಲರಿ ಒಳಗೆ ನೀವು ಒಂದು ಫೋಟೋನ ಎಡಿಟ್ ಅನ್ನ ಮಾಡಬಹುದು. ಇದನ್ನ ಬಿಟ್ರೆ ಉಳಿದಿದ್ದೆಲ್ಲ ಸೇಮ್ ನಂಗೇನು ಡಿಫರೆಂಟ್ ಆಗಿ ಏನೋ ಹೊಸದಿದೆ ಅಂತ ಅನ್ನಿಸಲಿಲ್ಲ. ಉಳಿದಿದ್ದು ಬೇರೆ ಫೋನ್ ನಲ್ಲಿ ಇರುವಂತ ಅನ್ಡರ್ ಫೀಚರ್ ರಿಫ್ಲೆಕ್ಷನ್ ರಿಮೂವ್ ಮಾಡುವಂತ ಫೀಚರ್ ಈ ರೀತಿ ಎಲ್ಲ ಇದ್ದೇ ಇದೆ.
ಒಟ್ಟನಲ್ಲಿ ಕ್ಯಾಮೆರಾ ಈ ಪ್ರೈಸ್ ರೇಂಜ್ಗೆ ಚೆನ್ನಾಗಿದೆ. ಇನ್ನು ಸೆಕ್ಯೂರಿಟಿ ಬಗ್ಗೆ ಮಾತನಾಡಬೇಕು ಅಂದ್ರೆ ಈ ಫೋನಲ್ಲಿ ಅಲ್ಟ್ರಾಸೋನಿಕ್ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸಾರ್ ಸಿಗ್ತಿದೆ ಸೂಪರ್ ವಿಷಯ ಫೇಸ್ ಅನ್ಲಾಕ್ ಇದೆ ಮತ್ತು ವೈಡ್ ವೈನ್ L1 ಸೆಕ್ಯೂರಿಟಿಯನ್ನ ಕೂಡ ಕೊಟ್ಟಿದ್ದಾರೆ. ಇನ್ನು OS ಗೆ ಬಂತು ಅಂದ್ರೆ ಆಂಡ್ರಯಡ್ 16 ಬೇಸ್ ರನ್ ಆಗ್ತಿರುವಂತ realme UI 7 realme ನವರು ಕನ್ಫರ್ಮ್ ಮಾಡಿರೋ ಪ್ರಕಾರ ಈ ಫೋನ್ಗೆ ನಾಲಕು ವರ್ಷಗಳ ಓಎಸ್ ಅಪ್ಡೇಟ್ ಮತ್ತು ಐದು ವರ್ಷಗಳ ಸೆಕ್ಯೂರಿಟಿ ಪ್ಯಾಚ್ ನ್ನ ಕೊಡ್ತಾರಂತೆ ui ತುಂಬಾ ಇಂಪ್ರೂವಮೆಂಟ್ಸ್ ಆಗಿದೆ ಆಕ್ಚುಲಿ ಆಯ್ತಾ ನಮಗೆ ಈಒನ್ಪ ಮತ್ತು oppo ಫೋನ್ ಅಲ್ಲಿ ಏನು ಯುಐ ಬರುತ್ತೆ ಅದೇ ಯುಐ ಏನ್ ಡಿಫರೆನ್ಸ್ ಇಲ್ಲ ಹೆಸರು ಮಾತ್ರ ಚೇಂಜ್ ಮಾಡ್ತಾರೆ ಇದೆ ನೋಡಕೆ ಅದೇ ರೀತಿ ಇದೆ ಸಿಮಿಲರ್ ಅನಿಮೇಷನ್ಸ್ ಸಿಮಿಲರ್ ಟ್ರಾನ್ಸಿಷನ್ಸ್ ಮೈಂಡ್ ಸ್ಪೇಸ್ ಕೂಡ ಇದೆ ಸೇಮ್ oppo ಅಲ್ಲಿ ಇರೋ ರೀತಿ ಏನ್ ಡಿಫರೆನ್ಸ್ ಏನ ಅದು ಬಿಟ್ರೆ ಉಳಿದಿದ್ದು ನಿಮಗೆಎಐ ಫೀಚರ್ ಗಳಏನದವೆ ಪ್ಲಾನರ್ ಆಗಿರಬಹುದು ವಾಯ್ಸ್ ಕ್ರೈಬ್ ಟ್ರಾನ್ಸ್ಲೇಟ್ ಪ್ರತಿಯೊಂದು ಅದ್ರಲ್ಲಿ ಇತ್ತು ಇದ್ರಲ್ಲೂ ಇದೆ ಆಯ್ತಾ ಜಮಿನ ಇದೆ ಸರ್ಕಲ್ ಸರ್ಚ್ ಕೂಡ ನಮಗೆ ಇದರಲ್ಲಿ ಸಿಗತಾ ಇದೆ ಏನೋ ಫುಲ್ ಡಿಫರೆಂಟ್ ಇದೆ ಅಂತ ಅನ್ನಲ್ಲ ಇತ್ತೀಚಿಗೆ ಎಲ್ಲಾ ಫೋನ್ಗಳು ಕೊಡ್ತಾ ಇದ್ದಾರೆ ಇನ್ನು ಬ್ಯಾಟರಿಗೆ ಬಂತು ಅಂದ್ರೆ 7000 m ಕೆಪ್ಯಾಸಿಟಿಯ ಬ್ಯಾಟರಿ ಮತ್ತು ಬಾಕ್ಸ್ ಒಳಗೆ 120 ವಾಟ್ ಇಂದು ಚಾರ್ಜರ್ ಕೊಟ್ಟಿದ್ದಾರೆ ಮತ್ತು ವೈರ್ಲೆಸ್ ಚಾರ್ಜಿಂಗ್ ಕೂಡ ಸಿಗತದೆ 50 ವಾಟ್ ಅಲ್ಲಿ ವೈರ್ಲೆಸ್ ಚಾರ್ಜ್ ಆಗುತ್ತೆ ರಿವರ್ಸ್ ವೈರ್ಲೆಸ್ ಚಾರ್ಜಿಂಗ್ ಆಪ್ಷನ್ ಸಹ ಕೊಟ್ಟಿದ್ದಾರೆ ಇನ್ನು ಸ್ಪೀಕರ್ಗೆ ಬಂತು ಅಂದ್ರೆ ಏನೋ ಸಿಮೆಟ್ರಿಕ್ ಮಾಸ್ಟರ್ ಅಕೋಸ್ಟಿಕ್ ಸ್ಪೀಕರ್ ಅಂತನೋ ಹಾಕಿದ್ದಾರಂತೆ ಸ್ಪೀಕರ್ ಕ್ಲಾರಿಟಿ ಸೂಪರ್ ಆಗಿದೆ ಎರಡು ಸ್ಪೀಕರ್ ಆಯ್ತಾ ಬಾಟಮ್ ಫೈರಿಂಗ್ ಒಂದು ಮೇಲ್ಗಡೆ ಒಂದು ಸ್ಪೀಕರ್ ಇದೆ ಡ್ಯುವಲ್ ಸ್ಟೀರಿಯೋ ಸ್ಪೀಕರ್ ಹೈರೇಸ್ ಆಡಿಯೋ ಸಪೋರ್ಟ್ ಮಾಡುತ್ತೆ.
ಎರಡು ಕೂಡ ಬಾಟಮ್ ಫೈರಿಂಗ್ ಸ್ವಲ್ಪ ಜಾಸ್ತಿ ಇದೆ ಬಟ್ ಎರಡು ಆಕ್ಚುಲಿ ಜೋರಾಗಿ ಕೇಳುತ್ತೆ ಕ್ಲಾರಿಟಿ ಕೂಡ ತುಂಬಾ ಚೆನ್ನಾಗಿದೆ ಅಂತ ಅನ್ನಿಸ್ತು ಇನ್ನು ಕನೆಕ್ಟಿವಿಟಿಗೆ ಬಂತು ಅಂದ್ರೆ ಈ ಫೋನ್ಲ್ಲಿ ವೈಫೈಸ 7 ನಮಗೆ ಸಿಗ್ತಿದೆ ಬ್ಲೂಟೂತ್ಆ ಅನ್ನ ಕೊಟ್ಟಿದ್ದಾರೆಎನ್ಎಫ್ಸಿ ಕೂಡ ಇದೆ ಮತ್ತು 17 5ಜಿ ಬ್ಯಾಂಡ್ಗಳನ್ನ ಇದು ಸಪೋರ್ಟ್ ಮಾಡುತ್ತೆ ಅವಶ್ಯಕತೆ ಇರುವಂತ ಎಲ್ಲ ಸೆನ್ಸಾರ್ಸ್ ಇದೆ ಐಆರ್ ಬ್ಲಾಸ್ಟರ್ ನ ಕೊಟ್ಟಿದ್ದಾರೆ ಕ್ಯಾರಿಯರ್ ಅಗ್ರಿಗೇಶನ್ ಸಿಗ್ತಿದೆ ಸೋ ನೆಸೆಸರಿ ಇರುವಂತದ್ದು ಇನ್ನೆಲ್ಲ ಕೊಟ್ಟಿದ್ದಾರೆ ಆಯ್ತಾ ಇದಿಷ್ಟು ಈ ಫೋನ್ ಿಂದ ಕೆಲವೊಂದು ಮೇನ್ ಫೀಚರ್ ನಿಮಗಾದ್ರೆ ಕೇಳಬಹುದು ಈ ಫೋನ್ನ 72 73000 ಕೊಟ್ಟು ಪರ್ಚೇಸ್ ಮಾಡಬಹುದಾ ಅಂತ ನೋಡ್ರಪ್ಪ realme ಬ್ರಾಂಡಿಂಗ್ ಅಲ್ಲಿ ನಾನಾಗಿದ್ರೆ ಪರ್ಸನಲಿ ಇಷ್ಟೊಂದು ದುಡ್ಡು ಕೊಟ್ಟು ಫೋನ್ ತಗೊಳಲ್ಲ ಆಯ್ತಾ ಇದು ನನ್ನ ಒಪಿನಿಯನ್ ಸೋ ನೋಡಿ ನಿಮಗೆ ಬ್ರಾಂಡ್ ಓಕೆ ಆಯ್ತು ಅಂದ್ರೆ ಪರ್ಚೇಸ್ ಮಾಡಬಹುದು. ಸೋ ಈ ಪ್ರೈಸ್ ರೇಂಜ್ಗೆ ನಿಮಗೆ apple ಅಲ್ಲೂ ಫೋನ್ ಸಿಗುತ್ತೆ Samsung ಅಲ್ಲೂ ಫ್ಲಾಗ್ಶಿಪ್ ಫೋನ್ ಸಿಗುತ್ತೆ ಅಲ್ಲೂ ಫೋನ್ ಸಿಗುತ್ತೆ ಎಲ್ಲಾ ಬ್ರಾಂಡ್ ಅಲ್ಲೂ ಸಿಗುತ್ತೆ 72000 ಕೊಟ್ರೆ ಆಯ್ತಾ 72000 ಕೊಡುವಷ್ಟು ಬ್ರಾಂಡ್ ವ್ಯಾಲ್ಯೂ ಈ realme ಗೆ ಇದೆ ಅಂತ ನನಗೆ ಸದ್ದಿಕೊಂತು ಅನ್ನಿಸ್ತಿಲ್ಲ ಆಯ್ತಾ ಹೌದು ತುಂಬಾ ವರ್ಷ ಆಗಿದೆ ಇವರು ಬಂದ್ಬಿಟ್ಟು ಒಂದು ಟ್ರಸ್ಟ್ ಅನ್ನ ಕ್ರಿಯೇಟ್ ಮಾಡಿದ್ದಾರೆ.


