ರಿಯಲ್‌ಮೀ ನವರು ಹೊಸದಾಗಿ ಲಾಂಚ್ ಮಾಡಿದಂತಹ ರಿಯಲ್ ಪಿ ಫೋರ್ ಪ್ರೊ ಫೈವ್ ಜಿ ಸ್ಮಾರ್ಟ್ ಫೋನ್ ಇದೆ ಈ ಸ್ಮಾರ್ಟ್ ಫೋನ್ನ ರಿಯಲ್ ಮಮಿ ನವರು 25000 ರೂಪಾಯಿಗೆ ಲಾಂಚ್ ಮಾಡಿದಾರೆ ಇದರಲ್ಲಿ ಒಂದು ಯೂಸರ್ ಮ್ಯಾನ್ಯುಯಲ್ ಕ್ವಿಕ್ ಸ್ಟಾರ್ಟ್ ಗೇಟ್ ಮತ್ತೆ ವಾರಂಟಿ ಕಾರ್ಡ್ ಸಿಮ್ ಎಜೆಕ್ಷನ್ ಪಿನ್ನು ಮತ್ತೆ ಟ್ರಾನ್ಸ್ಪರೆಂಟ್ ಬ್ಯಾಕ್ ಕವರ್ ಕೊಟ್ಟಿದ್ದಾರೆ. ಇದರ ಕೆಳಗಡೆ ನಮಗೆ ಡೈರೆಕ್ಟ್ಆಗಿ ಈ ಒಂದು ಸ್ಮಾರ್ಟ್ ಫೋನ್ ನೋಡೋಕೆ ಸಿಗ್ತಾ ಇದೆ. ಹೆವಿ ಪ್ರೀಮಿಯಂ ಅಂತ ಅನ್ನಿಸ್ತಾ ಇದೆ ಇದರ ಬಗ್ಗೆ ಆಮೇಲೆ ಮಾತಾಡ್ತೀನಿ. ಇದರ ಕೆಳಗಡೆ 80 ವಾಟ್ ನ ಫಾಸ್ಟ್ ಚಾರ್ಜಿಂಗ್ ಅಡಾಪ್ಟರ್ ಸೂಪರ್ ಹೂಕ್ ಚಾರ್ಜರ್ ನಂತರ ಯುಸ್ಬಿ ಟೈಪ್ ಸಿ ಚಾರ್ಜಿಂಗ್ ಕೇಬಲ್ ಟೈಪ್ ಎ ಇಂದ ಟೈಪ್ ಸಿ ಇದನ್ನ ಬಿಟ್ಟರೆ ಬೇರೆ ಏನು ಸಹ ನಮಗೆ ಒಂದು ಬಾಕ್ಸ್ ಒಳಗೆ ಸಿಗತಾ ಇಲ್ಲ. ಇನ್ನು ಡೈರೆಕ್ಟ್ಆಗಿ ಸ್ಮಾರ್ಟ್ ಫೋನ್ಗೆ ಬಂತು ಅಂದ್ರೆ ಈ ಒಂದು ಪರ್ಟಿಕ್ಯುಲರ್ ಕಲರ್ ಇದಕ್ಕೆ ಡಾರ್ಕ್ ಓಕ್ ವುಡ್ ಅಂತ ಕರೀತಾರೆ. ವುಡ್ ಫಿನಿಷ್ ಅನ್ನ ಹೊಂದಿರುವಂತ ಬ್ಯಾಕ್ ಪ್ಲಾಸ್ಟಿಕ್ ಬ್ಯಾಕ್ ಏನೆ ಬಟ್ ಸ್ಟಿಲ್ ವುಡ್ ರೀತಿ ಅನ್ಸುತ್ತೆ. ಇನ್ನೊಂದು ಇದೆ ವುಡ್ ಕಲರ್ ಟೋಟಲ್ ಮೂರು ಡಿಫರೆಂಟ್ ಕಲರ್ ವೇರಿಯೆಂಟ್ ಅಲ್ಲಿ ಲಾಂಚ್ ಆಗ್ತಾ ಇದೆ. ಈ ಫೋನ್ ಒಂದು ಲೆವೆಲ್ಗೆ ಲೈಟ್ ವೇಟ್ ಇದೆ ಕೇವಲ 189ಗ್ರಾಂ ವೆಟ್ ಮತ್ತು 7.68 68 mm ನ ಥಿಕ್ನೆಸ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ಈ ಫೋನ್ನ ಫ್ರಂಟ್ ಅಲ್ಲಿ ನಮಗೆ ಗೊರಿಲ್ಲಾ ಗ್ಲಾಸ್ 7ಐ ಪ್ರೊಡಕ್ಷನ್ ಸಿಗತಾ ಇದೆ ಆಲ್ರೆಡಿ ಅವರೇ ಸ್ಕ್ರೀನ್ ಗಳು ಹಾಕಿದ್ದಾರೆ ಒಂದು ಸಣ್ಣ ಪಂಚಲ್ ಕ್ಯಾಮೆರಾ ಒಂದು ಲೆವೆಲ್ಗೆ ಕರ್ವ್ ಡಿಸ್ಪ್ಲೇ ನಮಗೆ ಸಿಗತಾ ಇದೆ ಫುಲ್ಲಿ ಕರ್ವ್ ಅಲ್ಲ ಲೈಟ್ಆಗಿ ಕರ್ವ್ ಇದೆ ಆಯ್ತಾ ಸಕತ್ತಾಗಿ ಪ್ರೀಮಿಯಂ ಆಗಿ ಕಾಣುತ್ತೆ ಫ್ರಂಟ್ ಇಂದ ಇನ್ನು ಈ ಫೋನ್ನ ಹಿಂದಕ್ಕೆ ಬಂತು ಅಂದ್ರೆ ಆಗ್ಲೇ ಹೇಳಿದಂಗೆ ಪ್ಲಾಸ್ಟಿಕ್ ಬ್ಯಾಕ್ ಒಂತರ ಮ್ಯಾಟ್ ಫಿನಿಷ್ ಇದೆ ಆಯ್ತಾ ಕ್ಯಾಮೆರಾ ಹತ್ರ ಇರುವಂತ ಈ ಬಂಪು ಒಂತರ ಗ್ಲಾಸಿ ಅಲ್ಲಿ ಸ್ಮಡ್ಜಸ್ ಆಗುತ್ತೆ ಬಟ್ ಈ ವುಡ್ ಇದೆ ಅಲ್ವಾ ಈ ಜಾಗದಲ್ಲಿ ಯಾವುದೇ ಸ್ಮಡ್ಜಸ್ ಆಗಲ್ಲ ಪ್ರೀಮಿಯಂ ಆಗಿ ಕಾಣುತ್ತೆ ಆಯ್ತಾ ಯೂನಿಕ್ ಟೆಕ್ಸ್ಚರ್ ಡಿಸೈನ್ ನಮಗೆ ಸಿಗತಾ ಇದೆ ಹಿಂದಗಡೆ ನೋಡೋದಕ್ಕೆ ಟ್ರಿಪಲ್ ಕ್ಯಾಮೆರಾ ರೀತಿ ಕಂಡ್ರು ಸಹ ಇದು ಡ್ಯುಯಲ್ ಕ್ಯಾಮೆರಾ ಪ್ಲಸ್
ಒಂದು ಐಆರ್ ಬ್ಲಾಸ್ಟರ್ ಕೊಟ್ಟಿದ್ದಾರೆ ಸೂಪರ್ ವಿಷಯ ಮತ್ತು ಸಿಂಗಲ್ ಎಲ್ಇಡಿ ಫ್ಲಾಶ್ ನಮಗೆ ಸಿಗತಾ ಇದೆ. ಈ ಫೋನ್ ನಲ್ಲಿ ಪ್ಲಾಸ್ಟಿಕ್ ಫ್ರೇಮ್ ಇದೆ. ಯುಎಸ್ ಟೈಪ್ ಸಿ ಪೋರ್ಟ್ ಕೊಟ್ಟಿದ್ದಾರೆ. ಯಾವುದೇ ಹೆಡ್ಫೋನ್ ಜಾಕ್ ಇಲ್ಲ ಮತ್ತು ಡೆಡಿಕೇಟೆಡ್ ಎಸ್ಡಿ ಕಾರ್ಡ್ ಸ್ಲಾಟ್ ಕೂಡ ಇಲ್ಲ. ಎರಡು ಸಿಮ್ ಅನ್ನ ನಾವು ಹಾಕೊಬಹುದು. ಮತ್ತು ಈ ಫೋನ್ಲ್ಲಿ ಐಪಿ 65 ಮತ್ತು ಐಪಿ 66 ಡಸ್ಟ್ ಮತ್ತೆ ವಾಟರ್ ರೆಸಿಸ್ಟೆಂಟ್ ರೇಟಿಂಗ್ ಸಿಗ್ತಾ ಇದೆ. ವಾಟರ್ ಅಂದ್ರೆ ಒಂದು ರೀತಿ ಸ್ಪ್ಲಾಶ್ ರೆಸಿಸ್ಟೆಂಟ್ ಅಂತ ಅನ್ಬಹುದಾಯ್ತಾ 360ಡಿಗ್ರಿ ಸ್ಪ್ಲಾಶ್ ರೆಸಿಸ್ಟೆಂಟ್ ಓವರಾಲ್ ಡಿಸೈನ್ ಮತ್ತೆ ಬಿಲ್ಟ್ ಕ್ವಾಲಿಟಿ ಈ ಪ್ರೈಸ್ ರೇಂಜ್ಗೆ ಓಕೆ ಅಂತೀನಿ ಗ್ಲಾಸ್ ಪ್ಯಾಕ್ ಕೊಟ್ಟಿದ್ರೆ ಚೆನ್ನಾಗಿರ್ತಿತ್ತು ಬಟ್ ಸ್ಟಿಲ್ ಈ ವುಡ್ ಫಿನಿಶ್ ಅನ್ನ ಕೊಟ್ಟಿರೋದ್ರಿಂದ ಓಕೆ ಅಂತೀನಿ. ಈ ಬೆಲೆಗೆ ಮೆಟಾಲಿಕ್ ಫ್ರೇಮ್ ಅನ್ನ ನೀವು ಎಕ್ಸ್ಪೆಕ್ಟ್ ಮಾಡೋದಕ್ಕೆ ಆಗಲ್ಲ. ಓವರಾಲ್ ಇಂಪ್ರೆಸ್ ಮಾಡ್ತು ಲುಕ್. ಇನ್ನು ಡಿಸ್ಪ್ಲೇ ಬಂತು ಅಂದ್ರೆ 6.7 7 ಇಂಚ ಇಂದು 1.5kೆ ಅಂದ್ರೆ ಫುಲ್ ಎಚ್ಡಿ ಪ್ಲಸ್ ರೆಸಲ್ಯೂಷನ್ ಹೊಂದಿರುವಂತ ಅಮೂಲ್ಯ ಡಿಸ್ಪ್ಲೇ ಇದೆ ಇದಕ್ಕೆ ಹೈಪರ್ಗ್ಲೋ 4ಡಿ ಕರ್ವ್ ಪ್ಲಸ್ ಡಿಸ್ಪ್ಲೇ ಅಂತಾರೆ ಬ್ರಾಂಡ್ ಗಳು ಏನೇನೋ ಹೆಸರು ಕೊಡ್ತಾರೆ ಒಟ್ಟನಲ್ಲಿ ಡಿಸ್ಪ್ಲೇ ಚೆನ್ನಾಗಿದೆ 144 ಹಟ್ಸ್ ಇಂದು ರಿಫ್ರೆಶ್ ರೇಟ್ ಹೆವಿ ಬ್ರೈಟ್ ಆಗಿರುವಂತ ಡಿಸ್ಪ್ಲೇ 6ರಸಾವ ನಿಟ್ಸ್ ನ ಪೀಕ್ ಬ್ರೈಟ್ನೆಸ್ ಹೈ ಬ್ರೈಟ್ನೆಸ್ ಮೋಡ್ ಅಲ್ಲಿ 1800 ನಿಟ್ಸ್ ತಂಕ ಡಿಸ್ಪ್ಲೇ ಬ್ರೈಟ್ ಆಗುತ್ತೆ HDಆರ್ 10ಪ ಅನ್ನ ಸಪೋರ್ಟ್ ಮಾಡುತ್ತೆ ಜೊತೆಗೆ 10 ಬಿಟ್ ಡಿಸ್ಪ್ಲೇ ಒಂದು ಬಿಲಿಯನ್ ಕಲರ್ಸ್ ಅನ್ನ ಸಪೋರ್ಟ್ ಮಾಡುತ್ತೆ ಮತ್ತು ನಿಮಗೆ ನಿಮಗೆ ಪ್ರೈಮ್ ಡಿಸ್ನಿಹಸ್ YouTube ಲೆಲ್ಲ ಹೈಯರ್ ರಿಫ್ರೆಶ್ ರೇಟ್ ಅನ್ನ ಇದು ಸಪೋರ್ಟ್ ಮಾಡುತ್ತಂತೆ 100%ಡಿಸಿಪ3 ಕಲರ್ ಗಾಮೆಟ್ ವಿವಿಡ್ ಕಲರ್ಸ್ ಅನ್ನ ಪಾಪ್ ಆಗೋ ರೀತಿ ಕಲರ್ಸ್ ಅನ್ನ ಇದು ನಮಗೆ ತೋರಿಸುತ್ತೆ. ಒಟ್ಟನಲ್ಲಿ ಒಳ್ಳೆ ಡಿಸ್ಪ್ಲೇ ಅಂತೀನಿ ಆಯ್ತಾ ಇನ್ನು ಸ್ಟೋರೇಜ್ ವೇರಿಯೆಂಟ್ಗೆ ಬಂತು ಅಂದ್ರೆ ಟೋಟಲ್ ನಾಲಕು ಸ್ಟೋರೇಜ್ ವೇರಿಯೆಂಟ್ ಅಲ್ಲಿ ಲಾಂಚ್ ಆಗ್ತಾ ಇದೆ.
8 GB 128 GB 8 GB 256 GB 12 GB 256 GB ಮತ್ತು 12 GB 512 GB ಇದರಲ್ಲಿ ಎಕ್ಸ್ಟೆಂಡೆಡ್ ರಾಮ್ ಆಪ್ಷನ್ ಸಹ ಇದೆ LPDR 4X rಾಮ್ ಓಕೆ 5X ಕೊಡಬೇಕಾಗಿತ್ತು ಯಸ್ 3.1 ಸ್ಟೋರೇಜ್ ಅನ್ನ ಕೊಟ್ಟಿದ್ದೇವೆ ಇದು ಪರವಾಗಿಲ್ಲ ಆಯ್ತಾ 5X ಅನ್ನ ಕೊಟ್ಟಿದ್ರೆ ಇನ್ನು ಖುಷಿ ಆಗ್ತಾ ಇತ್ತು. ಇನ್ನು ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ ಈ ಫೋನ್ ನಲ್ಲಿ ಸ್ನಾಪ್ಡ್ರಾಗನ್ ಸೆವೆನ್ ಜನ್ 4 ಪ್ರೊಸೆಸರ್ ಇದೆ. ಹೆವಿ ಪವರ್ಫುಲ್ ಆಗಿರುವಂತ ಪ್ರೊಸೆಸರ್ೇ ಈ ಪ್ರೈಸ್ ರೇಂಜ್ಗೆ ಎಂಟು ಕೋರ್ ಅನ್ನ ಹೊಂದಿರುವಂತ ಪ್ರೊಸೆಸರ್. ನಾವು ಒಂತದ್ದು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಿದಂಗೆ ಸುಮಾರು 11 ಲಕ್ಷದ ತನಕ 10,83,000 ಕ್ಲೋಸ್ ಟು 11 ಲಕ್ಷದ ತನಕ ಬೆಂಚ್ ಮಾರ್ಕ್ ಅನ್ನ ಕೊಡಬಲ್ಲಂತ ರೇಟಿಂಗ್ ಇದೆ. ಸೂಪರ್ ವಿಷಯ. ಇದರ ಜೊತೆಗೆ ಒಂದು ಡೆಡಿಕೇಟೆಡ್ ಆ ಗ್ರಾಫಿಕ್ ಪ್ರೊಸೆಸರ್ ಇದೆ ಅಂತ ಅನ್ಬಹುದಾಯ್ತಾ. ಹೈಪರ್ ವಿಷನ್ ಎಐ ಚಿಪ್ ಅಂತ ಕರೀತಾರೆ. ಸೋ ಇದು ನಿಮ್ಮ ಗೇಮ್ ಅನ್ನ ಒಂದು ರೀತಿ ಇಂಪ್ರೂವ್ ಮಾಡುತ್ತೆ ರಿಫ್ರೆಶ್ ರೇಟ್ ಅನ್ನ ನಿಮಗೆ ಬೆಟರ್ ಮಾಡುತ್ತೆ ರೆಸಲ್ಯೂಷನ್ ನ ಇಂಪ್ರೂವ್ ಮಾಡುತ್ತೆ ಸೋ ಅಪ್ ಸ್ಕೇಲ್ ಮಾಡೋ ರೀತಿ ಆಯ್ತಾ ಸೋ ಈ ರೀತಿ ಕೆಲವೊಂದು ಗ್ರಾಫಿಕ್ ಓರಿಯೆಂಟೆಡ್ ಕೆಲಸಕ್ಕೆ ಈ ಒಂದು ಡೆಡಿಕೇಟೆಡ್ ಚಿಪ್ ವರ್ಕ್ ಆಗುತ್ತೆ ಸೋ ಅವರು ಹೇಳೋ ಪ್ರಕಾರ realme ನವರು ಹೇಳೋ ಪ್ರಕಾರ ಅಂಡರ್ 30kೆ ಗೆ ಫಸ್ಟ್ ಟೈಮ್ ಒಂದು ಡೆಡಿಕೇಟೆಡ್ ಚಿಪ್ ಅನ್ನ ಈ ಫೋನ್ಲ್ಲಿ ನೀಡಿದರಂತೆ ಬೇರೆ ಯಾವ ಬ್ರಾಂಡ್ ಕೂಡ ಕೊಟ್ಟಿಲ್ಲ ಅಂತ ಅವರು ಅಂತಾರಪ್ಪ ಎಷ್ಟು ನಿಜ ಅಂತ ಗೊತ್ತಿಲ್ಲ ಇನ್ನು ಇನ್ನು ನಾವು ಈ ಬೆಂಚ್ ಮಾರ್ಕ್ ಮಾಡೋ ಟೈಮ್ಲ್ಲಿ ಬ್ಯಾಟರಿ ಡ್ರೈನ್ ಮತ್ತು ಟೆಂಪರೇಚರ್ ವೇರಿಯೇಷನ್ ಎರಡನ್ನು ಕೂಡ ಚೆಕ್ ಮಾಡೋದು ಎರಡು ಕೂಡ ತುಂಬಾ ನಾರ್ಮಲ್ ಅನ್ನಿಸ್ತು ಎಲ್ಲೂ ಕೂಡ ಜಾಸ್ತಿ ಬ್ಯಾಟರಿ ಡ್ರೈನ್ ಆಗ್ತಾ ಇದೆ ಮತ್ತು ಎಲ್ಲೂ ಬಿಸಿ ಆಗ್ತಾ ಇದೆ ಹೀಟ್ ಆಗ್ತಾ ಇದೆ ಅಂತ ಎಲ್ಲೂ ಕೂಡ ಅನ್ನಿಸಲಿಲ್ಲ ಜೊತೆಗೆ ನಮಗೆ ಇದರಲ್ಲಿ ಹೀಟ್ ಡೆಸಿಪೇಷನ್ ಕೂಡ ಚೆನ್ನಾಗಿದೆ ಸುಮಾರು 7000 mm ಸ್ಕ್ವೇರ್ ಎಂದು ವೇಪರ್ ಚೇಂಬರ್ನ ಕೊಟ್ಟಿದ್ದಾರೆ ಸೂಪರ್ ವಿಷಯ ನಾವು ಇದರಲ್ಲಿ ಗೇಮಿಂಗ್ ಟೆಸ್ಟ್ನ್ನ ಸಹ ಮಾಡಿದ್ವು ಆಯ್ತಾ ಸೋಬಿಜಿಎಐ ನಲ್ಲಿ ನೀವು ಸ್ಮೂತ್ ಅಲ್ಲಿ ಅಪ್ ಟು ಎಕ್ಸ್ಟ್ರೀಮ್ ಪ್ಲಸ್ ತಂಕ ಹೋಗುತ್ತೆ ಅಂದ್ರೆ ಬೈ ಬೈ ಡಿಫಾಲ್ಟ್ 90ಎಪಿಎಸ್ ಅನ್ನ ಸಪೋರ್ಟ್ ಮಾಡುತ್ತೆ ಬಟ್ ಅವರು ಹೇಳೋ ಪ್ರಕಾರ ಅವರದು ಏನು ಗೇಮ್ ಮೋಡ್ ಆಪ್ಷನ್ ಇದೆ ಅಲ್ವಾ ಸೋ ಅದು ಮತ್ತು ಕೆಲವೊಂದು ಆಪ್ಟಿಮೈಸೇಶನ್ ಎಲ್ಲ ಮಾಡಿ ನಮಗೆ 144ಎಪಿಎಸ್ ಇಂದು ಗೇಮ್ ಪ್ಲೇ ನಮಗೆ ಸಿಗುತ್ತೆ ಅಂತ ಅವರು ಅಂತಾರೆ ಆಯ್ತಾ ಸೋ 144 fpಿಎಸ್ ಅಂದ್ರೆ ಸುಲಭದ ಮಾತಲ್ಲ ಬೈ ಡಿಫಾಲ್ಟ್ 90 fps ಇದೆ ಬಟ್ ಅವರು ಮೋಸ್ಟ್ಲಿ ಇದನ್ನ ಬೂಸ್ಟ್ ಮಾಡ್ತಾರೆ ನನಗೆ ಅನಿಸದಂಗೆ 144 fpಿಎಸ್ ತಂಕ ಸೋ ಅದನ್ನ ಆಡಕೊಂಡು ಏಳು ಗಂಟೆ ನೀವು ಈ ಗೇಮ್ನ್ನ ಆಡಬಹುದಂತೆ ಬ್ಯಾಟರಿ ಬ್ಯಾಕಪ್ ಕೂಡ ಚೆನ್ನಾಗಿದೆ ಅಂತ ಅವರು ಅಂತಾರೆ ಆಯ್ತಾ ಇದರಲ್ಲಿ ನಮಗೆ ಈ ಗೇಮ್ ಮೋಡ್ಗೆ ಹೋದ್ರೆ ಬೇಜಾನ್ ಫೀಚರ್ ಗಳಇದೆ ಆಯ್ತಾ ಸೋ ನೀವು ಅದರಲ್ಲಿ ಕಾಲ್ ಬರದಂಗೂ ಕೂಡ ಮಾಡ್ಕೊಬಹುದು ನೀವು ಗೇಮ್ ಮಾಡಬೇಕಾದರೆ ಲೆಫ್ಟಿಕ್ ಸ್ವೈಪ್ ಮಾಡಿದ್ರೆ ಇಲ್ಲಿ ನಮಗೆ ಬ್ಯಾಲೆನ್ಸ್ ಮೋಡ್ಜಿಟಿ ಮೋಡ್ ಮತ್ತು ಲೋ ಪವರ್ ಮೋಡ್ ಮತ್ತು ಗೇಮ್ ಫೋಕಸ್ ಮೋಡ್ ಅಂತೆ ಬೈಪಾಸ್ ಚಾರ್ಜಿಂಗ್ ಟಾಪ್ ಅಪ್ ಡಿಸ್ಕೌಂಟ್ ಅಂತೆ ಏನೇನೋ ಡಿಫರೆಂಟ್ ಡಿಫರೆಂಟ್ ಫೀಚರ್ ಗಳೆಲ್ಲ ಇದಾವೆ ಗೇಮಿಂಗ್ ಕೋಚ್ ಆಪ್ಷನ್ ಸಹ ಇದೆ ಅಂದ್ರೆ ಎ ಮುಖಾಂತರ ನೀವು ಯಾವ ರೀತಿ ಗೇಮ್ನ್ನ ಬೆಟರ್ ಮಾಡ್ಕೊಬಹುದು ಅಂತ ನಿಮಗೆ ಅಸಿಸ್ಟ್ ಮಾಡುತ್ತೆ ಆತ ಕಾಲ್ ಲಾಕರ್ ಪೇಜಾನ್ ಫೀಚರ್ ಗಳಿದೆ ಸ್ಕ್ರೀನ್ ರೆಕಾರ್ಡಿಂಗ್ ಆಪ್ಷನ್ ಇಲ್ಲೇ ಇದೆ ಸ್ಕ್ರೀನ್ ಅಂತ ತಕೊಬಹುದು ಕ್ರೇಜಿ ಬೇಜಾನ್ ಫೀಚರ್ ಗಳಿದೆ ನಾವು ಗೇಮ್ ಮಾಡ್ಬೇಕಾದ್ರೆ ಲೆಫ್ಟ್ ಗೆ ಸ್ವೈಪ್ ಮಾಡಿದ್ರೆ ಇಲ್ಲಿ ಬರುತ್ತೆ ಒಂದು ಟ್ಯಾಬ್ ಆಯ್ತಾ ಇಂಟರೆಸ್ಟಿಂಗ್ ಟೆಂಪರೇಚರ್ ಕೂಡ ತೋರಿಸ್ತಾ ಇದೆ ಇದರಲ್ಲಿ ಸಕತ್ತಾಗಿದೆ.
ಇದನ್ನ ನೀವಾರ ಗೇಮರ್ಸ್ ಆಗಿದ್ದೀರಾ ಅಂದ್ರೆ ಯೂಸ್ ಮಾಡ್ಕೊಬಹುದು. ಒಟ್ಟನಲ್ಲಿ ಪರ್ಫಾರ್ಮೆನ್ಸ್ ಚೆನ್ನಾಗಿದೆ ಆಯ್ತಾ ಹಂಗಂತ ಈ ಬೆಲೆಗೆ ಇದಕ್ಕಿಂತ ಪವರ್ಫುಲ್ ಆಗಿರುವಂತ ಪ್ರೊಸೆಸರ್ ಸಿಗಲ್ಲ ಅಂತ ಅನ್ನಲ್ಲ ಇದಕ್ಕಿಂತ ಪವರ್ಫುಲ್ ಆಗಿರುವಂತದ್ದು ಕೂಡ ಈ ಬೆಲೆಗೆ ಸಿಗುತ್ತೆ ಕೆಲವೊಂದು ಬೇರೆ ಬ್ರಾಂಡ್ ಗಳಲ್ಲಿ realme ನಲ್ಲೇ ಸಿಗುತ್ತೆ ನನಗೆ ಅನಿಸದಂಗೆ ಆಯ್ತಾ ಬಟ್ ಸ್ಟಿಲ್ ಈ ಪ್ರೈಸ್ ರೇಂಜ್ಗೆ ಸೂಪರ್ ಪ್ರೊಸೆಸರ್ ಹೊಸ ಪ್ರೊಸೆಸರ್ ತಲೆ ಕೆಡಿಸ್ಕೊಂಬಿಡಿ ಇನ್ನು ಕ್ಯಾಮೆರಾಗೆ ಬಂತು ಅಂದ್ರೆ ಈ ಫೋನ್ನ ರೇರ್ ಅಲ್ಲಿ ಎರಡು ಕ್ಯಾಮೆರಾ ಇದೆ 50 MP ಮೇನ್ ಸೆನ್ಸರ್ F 1.8 ಅಪರ್ಚರ್ ಇದು sonಿ IMX 896 ಸೆನ್ಸಾರ್ ಆಯ್ತಾ ಇದರಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಕೂಡ ಸಿಗತಾ ಇದೆ ಇದು ತೆಗೆಯುವಂತ ಫೋಟೋ ನನಗೆ ಇಂಪ್ರೆಸ್ಸಿವ್ ಅನಿಸ್ತು ಆಯ್ತಾ ಚೆನ್ನಾಗಿದೆ ಈ ಬೆಲೆಗೆ ಒಂದು ಒಳ್ಳೆಯ ಕ್ಯಾಮೆರಾ ಫೋನ್ ಆಗಬಹುದು ನಾನು ನಿಮಗೆ ಕೆಲವೊಂದು ಇಂಡೋರ್ ಶಾಟ್ಸ್ ಕೆಲವೊಂದು ಲೋ ಲೈಟ್ ಶಾಟ್ಸ್ ಅನ್ನ ಕೂಡ ತೋರಿಸ್ತಾ ಇದೀನಿ ನನಗೆ ಕಲರ್ಸ್ ಎಲ್ಲ ಒಂದು ಲೆವೆಲ್ಗೆ ಕೆಲವೊಂದು ಶಾಟ್ಸ್ ಗಳು ಅಕ್ಯುರೇಟ್ ಅನ್ನಿಸ್ತು ಕೆಲವೊಂದು ಪಾಪ್ ಮಾಡಿ ಚೆನ್ನಾಗಿ ಕಾಣೋ ರೀತಿ ಅಂತೂ ಔಟ್ಪುಟ್ ಕೊಡ್ತಾ ಇದೆ ಡೀಟೇಲ್ಸ್ ಕೂಡ ತುಂಬಾ ಚೆನ್ನಾಗಿದೆ ಅಂತ ಅನ್ನಿಸ್ತು ಮೊನ್ನ ಮೊನ್ನೆ 15 ಇದು ಅದಕ್ಕಿಂತ ಮಚ್ ಮಚ್ ಬೆಟರ್ ಇದೆ ಆಯ್ತಾ ಇಂಪ್ರೆಸ್ ಮಾಡ್ತು ಇನ್ನೊಂದು 8 ಮೆಗಾಪಿಕ್ಸಲ್ ಇಂದು ಅಲ್ಟ್ರಾ ವೈಡ್ ಆಂಗಲ್ ಸೆನ್ಸಾರ್ ಕೊಟ್ಟಿದ್ದಾರೆ. ಸೋ ಇದು ಒಂದು ಲೆವೆಲ್ಗೆ ವೈಡ್ ಆಗಿದೆ ಕ್ಲಾರಿಟಿ ಕೂಡ ಪರವಾಗಿಲ್ಲ ಅಂತ ಅನ್ನಿಸ್ತು ಮತ್ತು 50 MP ಸೆಲ್ಫಿ ಕ್ಯಾಮೆರಾ ಇದೆ ಸೆಲ್ಫಿ ಕ್ಯಾಮೆರಾ ಸೂಪರ್ ಆಗಿದೆ ಹೆವಿ ಇಂಪ್ರೆಸ್ ಮಾಡ್ತು ನನಗೆ ವೈಡ್ ಆಗಿದೆ ಕ್ಲಾರಿಟಿ ಕೂಡ ಚೆನ್ನಾಗಿದೆ ಆಯ್ತಾ ನೀವೇನಾದ್ರೂ ಬ್ಲಾಗರ್ ಆಗಿದ್ದೀರಾ ಅಂತ ಅಂದ್ರೆ ಈವನ್ ನೀವು 4k 60 fps ಆಪ್ಷನ್ ಇದೆ ಆಯ್ತಾ ಅದನ್ನ ಇಟ್ಕೊಂಡು ನೀವು ಶೂಟ್ ಮಾಡ್ತಿರಬೇಕಾದ್ರೂ ಕೂಡ ನಿಮಗೆ ಸ್ಟೇಬಲ್ ಆಗಿ ತುಂಬಾ ವೈಡ್ ಆಗಿ ಔಟ್ಪುಟ್ ಸಿಗುತ್ತೆ ಫ್ರಂಟ್ ಮತ್ತೆ ಬ್ಯಾಕ್ ಎರಡು ಸಹ 4k 60 fps ಅದೊಂದು ಪ್ಲಸ್ ಪಾಯಿಂಟ್ ಆಯ್ತಾ ನನಗೊಂದು ಸೆಲ್ಫಿ ಕ್ಯಾಮೆರಾ ಇಂಪ್ರೆಸ್ ಮಾಡ್ತು ಚೆನ್ನಾಗಿ ಕಾಣೋ ರೀತಿ ಔಟ್ಪುಟ್ ಬರುತ್ತೆ ಆಯ್ತಾ ಲೋ ಲೈಟ್ ಅಲ್ಲೂ ನೋಡಿದೆ ಔಟ್ಡೋರ್ ಅಲ್ಲೂ ಕೂಡ ನೋಡದೆ ಡೀಟೇಲ್ಸ್ ಕೂಡ ತುಂಬಾ ಚೆನ್ನಾಗಿ ಬರುತ್ತೆ ನೋಡಿದ ತಕ್ಷಣ ಏನು ಗುರು ಇಷ್ಟೊಂದು ಚೆನ್ನಾಗಿದೀನಿ ಅಂತ ಅನ್ಬೇಕು ಆ ರೀತಿ ಔಟ್ಪುಟ್ ಬರ್ತಾ ಇದೆ. ಇನ್ನು ನಮಗೆ ಇದರಲ್ಲಿ ಆ ಲೈವ್ ಫೋಟೋಸ್ ಆಪ್ಷನ್ ಇದೆ. ಎಐ ಲ್ಯಾಂಡ್ಸ್ಕೇಪ್ ಮೋಡ್, ಸ್ನಾಪ್ ಮೋಡ್, ಆ ಟೆಕ್ಸ್ಟ್ ಅನ್ನ ಸ್ಕ್ಯಾನ್ ಮಾಡುವಂತ ಫೀಚರ್ ಇದೆ.
ಪಾರ್ಟಿ ಮೋಡ್, ಡ್ಯೂಯಲ್ ವಿಡಿಯೋ ರೆಕಾರ್ಡಿಂಗ್ ಸೊ ಈ ರೀತಿ ಎಲ್ಲಾ ಫೀಚರ್ ಗಳು ನಮಗೆ ಈ ಕ್ಯಾಮೆರಾದಲ್ಲೇ ಸಿಗತಾ ಇದೆ. ಕ್ಯಾಮೆರಾ ಅಪ್ಲಿಕೇಶನ್ ಒಳಗೆ ಸಿಗತಾ ಇದೆ. ಫಿಲ್ಟರ್ಸ್ ಗಳು ಬ್ಯೂಟಿ ಮೋಡ್ ಎಲ್ಲ ಇದ್ದೆ ಇದೆ. ಅದನ್ನ ಬೇಕಾದ್ರೆ ನೀವು ಯೂಸ್ ಮಾಡಬಹುದು. ಇದನ್ನ ಬಿಟ್ಟರೆ ಗ್ಯಾಲರಿ ಒಳಗಡೆ ನಮಗೆ ಕೆಲವೊಂದು ಈಐ ಫೀಚರ್ ಗಳು ಸಿಗ್ತಿದೆ. ಫಾರ್ ಎಕ್ಸಾಂಪಲ್ ಎಡಿಟಿಂಗ್ ಜಿನಿ ಜಿನಿ ಅಂತ ಕರೀತಾರೆ. ಎಡಿಟ್ ಜಿನಿ ಅಂತ ಸೋ ಇದರಲ್ಲಿ ನೀವು ಇನ್ಸ್ಪಿರೇಷನ್ ಅಂತ ಒಂದು ಆಪ್ಷನ್ ಇದೆ ಆಯ್ತಾ ಸೋ ಅದನ್ನ ಸ್ವಲ್ಪ ಅನೌನ್ಸ್ ಮಾಡುತ್ತೆ ಫೋಟೋನ ಜೊತೆಗೆ ಎರೇಸಿಂಗ್ ಆಪ್ಷನ್ ಇದೆ ಆಬ್ಜೆಕ್ಟ್ ಎರೇಸರ್ ಅನ್ಬ್ಲರ್ ಫೀಚರ್ ಇದೆ ಮತ್ತು ಯಾವದರ ಆಬ್ಜೆಕ್ಟ್ ಬೇಡ ಅಂತ ಅಂದ್ರೆ ರಿಮೂವ್ ಮಾಡಬಹುದು ಅಥವಾ ರಿಫ್ಲೆಕ್ಷನ್ ರಿಮೂವ್ ಮಾಡಬಹುದು ಈ ರೀತಿ ಅನೇಕ ಫೀಚರ್ಗಳು ನಿಮಗೆ ಸಿಗತಾ ಇದೆ ಓವರಾಲ್ ಕ್ಯಾಮೆರಾ ಚೆನ್ನಾಗಿದೆ ಅಂತೀನಿ ಇನ್ನು ಸೆಕ್ಯೂರಿಟಿ ಬಗ್ಗೆ ಮಾತನಾಡಬೇಕು ಅಂದ್ರೆ ಆಪ್ಟಿಕಲ್ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸಾರ್ ಇದೆ ತುಂಬಾ ಫಾಸ್ಟ್ ಫಾಸ್ಟ್ ಆಗಿದೆ ಅಕ್ಯುರೇಟ್ ಆಗಿದೆ ಫೇಸ್ ಅನ್ಲಾಕ್ ಅನ್ನ ಕೊಟ್ಟಿದ್ದಾರೆ ಮತ್ತು ವೈಡ್ ವೈನ್ಎಲ್ಒನ್ ಸೆಕ್ಯೂರಿಟಿ ಕೂಡ ಸಿಗತಾ ಇದೆ ಇನ್ನು ಬ್ಯಾಟರಿಗೆ ಬಂತು ಅಂದ್ರೆ 7000 m ಕೆಪ್ಯಾಸಿಟಿ ಬ್ಯಾಟರಿ ಸೂಪರ್ ವಿಷಯ ಮತ್ತು ಬಾಕ್ಸ್ ಒಳಗೆ 80 ವಾಟ್ ನ ಫಾಸ್ಟ್ ಚಾರ್ಜರ್ ಕೊಟ್ಟಿದ್ದಾರೆ ಸೂಪರ್ ಹುಕ್ ಚಾರ್ಜರ್ ತುಂಬಾ ಫಾಸ್ಟ್ ಆಗಿ ನಿಮ್ಮ ಫೋನ್ನ ಚಾರ್ಜ್ ಮಾಡುತ್ತೆ ಬರಿ 25 ನಿಮಿಷದಲ್ಲಿ ನಿಮ್ಮ ಫೋನ್ನ 50% ಚಾರ್ಜ್ ಮಾಡುತ್ತೆ ಮತ್ತೆ ಅವರು ಹೇಳೋ ಪ್ರಕಾರ ಈ ಫೋನ್ ಐದು ವರ್ಷ ಆದ್ರೂ ಸಹ ಬ್ಯಾಟರಿ ಹೆಲ್ತ್ ಅನ್ನ ಡಿಗ್ರೇಡ್ ಮಾಡ್ಕೊಳ್ಳಲ್ಲ ಅಂತ ಅಂತಾರೆ ಐದು ವರ್ಷ ಯೂಸ್ ಮಾಡಿದ್ರು ಫೋನ್ ಬ್ಯಾಟರಿ ಚೆನ್ನಾಗಿ ಚೆನ್ನಾಗಿ ಬರುತ್ತೆ ಅಂತ realme ನವರು ಕ್ಲೈಮ್ ಮಾಡ್ತಾರೆ. ಇನ್ನು OS ಎಸ್ ಗೆ ಬಂತು ಅಂದ್ರೆ ಆಂಡ್ರಯಡ್ 15 ಬೇಸ್ಡ್ ಕಲರ್ OS 15 ನಮಗೆ ಸಿಗತಾ ಇದೆ. ಮತ್ತೆ ಅವರು ಕನ್ಫರ್ಮ್ ಮಾಡಿರೋ ಪ್ರಕಾರ ಈ ಫೋನ್ಗೆ ಮೂರು ವರ್ಷಗಳ OS ಎಸ್ ಅಪ್ಡೇಟ್ ನಾಲಕು ವರ್ಷಗಳ ಸೆಕ್ಯೂರಿಟಿ ಪ್ಯಾಚ್ ಅನ್ನ ಕೊಡ್ತಾರಂತೆ ಓಎಸ್ ಚೆನ್ನಾಗಿದೆ ಕೆಲವೊಂದು ಬೇಡ ಅಂತ ಅಪ್ಲಿಕೇಶನ್ ಬಿಟ್ರೆ ತುಂಬಾ ಹೆವಿ ಸ್ಮೂತ್ ಆಗಿ ಕೆಲಸವನ್ನ ಮಾಡ್ತಾ ಇದೆ ಆಯ್ತಾ ಸೋ ಇಂಪ್ರೆಸಿವ್ ಅನಸ್ತು ಇದರಲ್ಲಿ ನಮಗೆ ಕೆಲವೊಂದು ಎಐ ಫೀಚರ್ಗಳು ಕೂಡ ಇದೆ ಟ್ರಾನ್ಸ್ಲೇಷನ್ ಅಸಿಸ್ಟ್ ಆಗಿರಬಹುದು ರೆಕಾರ್ಡಿಂಗ್ ಸಮ್ಮರಿ ಸರ್ಕಲ್ಡ್ ಸರ್ಚ್ ಆ ಸ್ಮಾರ್ಟ್ ಲೂಪ್ ಎಐ ಸ್ಮಾರ್ಟ್ ಲೂಪ್ ಫೀಚರ್ ಎಲ್ಲ ಇದರಲ್ಲಿ ಸಿಕ್ತಾ ಇದೆ. ಆ ಅದು ಬಿಟ್ರೆ ಡಾಕ್ಯುಮೆಂಟ್ಸ್ ಅನ್ನ ನೀವು ಸಮರೈಸ್ ಮಾಡುವಂತದ್ದು ಮತ್ತು ಅರ್ಧಂಬರ್ಧ ಮಾಡಿ ಅದನ್ನ ನೀವು ಕಂಟಿನ್ಯೂ ಮಾಡಬಹುದು ಅದನ್ನ ನೀವು ಬೇಕಾದ್ರೆ ಪ್ರೊಫೆಷನಲ್ ಆಗಿ ಟೈಪ್ ಮಾಡಿದ್ರೆ ಯಾವ ರೀ ಇರುತ್ತೆ ಅದಕ್ಕೆ ನೀವು ಚೇಂಜ್ ಮಾಡ್ಕೊಬಹುದು ಈ ರೀತಿ ಎಲ್ಲಾ ಫೀಚರ್ ಗಳು ನಿಮಗೆ ನೋಟ್ಸ್ ಒಳಗಡೆ ಸಿಗತವೆ ಸೊ ಒಂದು ಪ್ಲಸ್ ಪಾಯಿಂಟ್ ನೀವು ಮೆಸೇಜ್ ಮಾಡ್ಬೇಕಾದ್ರು ಅದನ್ನೆಲ್ಲ ನೀವು ಸೆಲೆಕ್ಟ್ ಮಾಡ್ಕೊಂಡು ಅದನ್ನ ಇಂಪ್ರೂವ್ ಮಾಡಬಹುದು ಸೋ ಆಪ್ಷನ್ ಸಹ ಇದೆ ಇನ್ನು ಸ್ಪೀಕರ್ಗೆ ಬಂತು ಅಂದ್ರೆ ಡ್ಯುಯಲ್ ಸ್ಟೀರಿಯೋ ಸ್ಪೀಕರ್ ಇದೆ ಸ್ಪೀಕರ್ ನ ಕ್ಲಾರಿಟಿ ಚೆನ್ನಾಗಿದೆ ಐರಸ್ ಆಡಿಯೋ ಸಪೋರ್ಟ್ ಮಾಡುತ್ತೆ ಮತ್ತು ಓರಿಯಾಲಿಟಿ ಸಹ ನಮಗೆ ಇದರಲ್ಲಿ ಸಿಗತಾ ಇದೆ ಸೋ ಸ್ಟಿರಿಯೋ ಆಗಿರೋದ್ರಿಂದ ಅಂದ್ರೆ ಇಯರ್ ಪೀಸ್ ಹತ್ರ ಇರೋ ಎರಡನೇ ಸ್ಪೀಕರ್ ಅಷ್ಟೊಂದು ಜೋರಾಗಿ ಕೇಳಲ್ಲ ಬಾಟಮ್ ಫೈರಿಂಗ್ ಸ್ವಲ್ಪ ಜೋರಾಗಿದೆ ಬಟ್ ಸ್ಟಿಲ್ ಹೆವಿ ಜೋರಾಗಿ ಕೇಳುತ್ತೆ ಅಂತ ಅನ್ನಿಸ್ತು ನನಗೆ 300% ಗೆ ಬೂಸ್ಟ್ ಕೂಡ ಆಗುತ್ತೆ ಇನ್ನು ಕನೆಕ್ಟಿವಿಟಿಗೆ ಬಂತು ಅಂದ್ರೆ ಡ್ಯುಯಲ್ ಬ್ಯಾಂಡ್ ಜೊತೆಗೆ ವೈಫೈ ಸಿಕ್ಸ್ ಕೂಡ ನಮಗೆ ಇದರಲ್ಲಿ ಸಿಗ್ತಾ ಇದೆ. ಬ್ಲೂಟೂತ್ 5.4 ನ್ನ ಕೊಟ್ಟಿದ್ದಾರೆ.
ಕ್ಯಾರಿಯರ್ ಅಗ್ರಿಗೇಶನ್ ಸಿಗ್ತಾ ಇದೆ ಅವಶ್ಯಕತೆ ಇರುವಂತ ಎಲ್ಲಾ 5g ಬ್ಯಾಂಡ್ ಗಳು ಸಪೋರ್ಟ್ ಆಗುತ್ತೆ. ಆ ಸೋ ಇಂಪ್ರೆಸ್ಸಿವ್ ಫೀಚರ್ ಅಂತೀನಿ. ಈ ಫೋನಿಗೆ 25,000 ಕೊಡಬಹುದಾ ಅಂತ ನೀವು ಕೇಳ್ತೀರಾ ಅಂದ್ರೆ ನಾನು ಹೇಳ್ತೀನಿ. 25,000 ರೂ. ಒಂದು 5,000 ಎಕ್ಸ್ಟ್ರಾ ಹಾಕೊಳ್ಳಿ. 30,000 ರೂಪಾಯಿಗೆ ಬೆಂಕಿ ಬೆಂಕಿ ಫೋನ್ ಗಳಿದೆ realme ನಲ್ಲೇ ಕೆಲವೊಂದು gtಿ ಇದರಲ್ಲಿ ಒಳ್ಳೆ ಫೋನ್ ಇದೆ ಬೇಜಾನ್ ಆಪ್ಷನ್ ಇದೆ 3,000 ರೂಪಾಯಿಗೆ ಸೋ ಇದರ ಇದು ಈ ಫೋನ್ ಹಗಂತ ಚೆನ್ನಾಗಿಲ್ಲ ಅಂತಲ್ಲ ಕ್ಯಾಮೆರಾ ಚೆನ್ನಾಗಿದೆಯಲ್ಲ ಡಿಸ್ಪ್ಲೇ ಚೆನ್ನಾಗಿದೆ ಪ್ಲಾಸ್ಟಿಕ್ ಫ್ರೇಮ್ ಹೌದು ಪ್ಲಾಸ್ಟಿಕ್ ಬ್ಯಾಗ್ ಹೌದು ನೋಡಿ ರಾಮ್ ಟೈಪ್ ಒಂದು ಸ್ವಲ್ಪ ಕಡಿಮೆ ಆಯ್ತು ಸ್ಟೋರೇಜ್ ಟೈಪ್ ಪರವಾಗಿಲ್ಲ ಅಂತೀನಿ ಬಟ್ ನಿಮಗೆ 5000 ಎಕ್ಸ್ಟ್ರಾ ಕೊಟ್ರೆ ಇದರಲ್ಲಿ ಇಲ್ಲದೆ ಇರೋದು ಕೆಲವೊಂದು ಕೆಲವಂದು ನಮಗೆ ಅದರಲ್ಲಿ ಚೆನ್ನಾಗಿರೋ ಸಿಗುತ್ತೆ.