Thursday, November 20, 2025
HomeTech NewsMobile Phones7000mAh ಬ್ಯಾಟರಿಯ Redmi 15 – ಈ ಬೆಲೆಗೆ ಇಷ್ಟೆಲ್ಲಾ ತೊಗೋಬಹುದಾ?

7000mAh ಬ್ಯಾಟರಿಯ Redmi 15 – ಈ ಬೆಲೆಗೆ ಇಷ್ಟೆಲ್ಲಾ ತೊಗೋಬಹುದಾ?

ನಮ್ಮ ಮೇನ್ ಫೋನ್ ಇದನ್ನ ಬಿಟ್ವಿ ಅಂದ್ರೆ ಎಸ್ ಒಂದು ಬ್ರಾಂಡೆಡ್ ಅನ್ನೋದಕ್ಕಿಂತ ಈ ಬಜ್ಜತ ಓಕೆ ಕ್ವಾಲಿಟಿಯ ಟೈಪ್ ಸಿ ಕೇಬಲ್ ಮತ್ತು ಇನ್ಬಾಕ್ಸ್ ನಿಮಗೆ 33 ವಟ್ ನ ಪಾರ್ಟರ್ ಕೂಡ ಸಿಗುತ್ತೆ ಆನೆಸ್ಟ್ಲಿ redmi ಮತ್ತೆ ಈ Poco realme ನವರು ನೋಡಿ ಕಲಿಬೇಕಾಯ್ತಾ ಸೋ ಬಜೆಟ್ಲ್ಲಿ ಎಲ್ಲರೂ ಒಳ್ಳೆ ಅಡಾಪ್ಟರ್ ಕೂಡ ಇಡಬೇಕು ಮತ್ತೆ ಒಳ್ಳೆ ಕ್ವಾಲಿಟಿ ಕೇಸ್ ಕೂಡ ಕೊಡ್ಲೇಬೇಕು ಸೋ ನಾನು ಈ ಸ್ಮಾರ್ಟ್ ಫೋನ್ ಆಲ್ರೆಡಿ ಎರಡು ಮೂರು ದಿವಸ ಟೆಸ್ಟ್ ಮಾಡಿದೀನಿ ಬಟ್ ನಾನು ಸ್ಟಿಲ್ ಇನ್ನು ಎರಡು ಮೂರು ದಿವಸದಲ್ಲಿ ಗೇಮ್ಸ್ ಮತ್ತೆ ಕ್ಯಾಮೆರಾ ಬಗ್ಗೆ ಸ್ವಲ್ಪ ಡೀಪ್ ಆಗಿ ಟೆಸ್ಟ್ ಮಾಡಬೇಕು ಸೋ ನೆಕ್ಸ್ಟ್ ಇನ್ನೊಂದು ಎರಡು ಮೂರು ದಿವಸ ಸೈಜ್ ಮಾಡ್ಬಿಟ್ಟು ಆಫ್ಟರ್ ಸೆವೆನ್ ಡೇಸ್ ಅಂತ ಹೇಳ್ಬಿಟ್ಟು ಇದರ ಬಗ್ಗೆ ಒಂತರ ಮಿನಿ ರಿವ್ಯೂವೇ ತಗೊಂಡು ಬರ್ತೀನಿ. ಎಸ್ ಫ್ರೆಂಡ್ಸ್ ಇವತ್ತಿಗೆ ಈ Redmi 15 ನ ಬರೋಬರಿ ಎಂಟನೇ ದಿವಸ ಟೆಸ್ಟ್ ಮಾಡ್ತಾ ಇದ್ವಿ ನಾನು ನಮ್ಮ ಟೀಮ್ ಮೆಂಬರ್ಸ್ ಇಬ್ರು ಕೂಡಿ ಇದನ್ನ ಟೆಸ್ಟ್ ಮಾಡಿದ್ವಿ. ಸೋ ಫಸ್ಟ್ ಲುಕ್ ಅಲ್ಲಿ 15000 ಬಜೆಟ್ ಅಲ್ಲಿ ಇದರಿಂದ ಬಿಲ್ಡ್ ಕ್ವಾಲಿಟಿ ಡಿಸೈನ್ ಫಸ್ಟ್ ಇಂಪ್ರೆಷನ್ ಎಲ್ಲ ಹೇಗೆ ಇತ್ತಪ್ಪ ಅಂತ ಕೇಳಿದ್ರೆ ಟ್ರಸ್ಟ್ ಮೀ ಈ ಫೋನ್ ತುಂಬಾ ಬಲ್ಕಿ ಇದೆ ತುಂಬಾ ಅಗಲ ಇದೆ ಅಷ್ಟೇ ಹೆವಿ ಕೂಡ ಇದೆ ಬಿಕಾಸ್ ಇದರಲ್ಲಿ 7000 m ಬ್ಯಾಟರಿ ಕೊಡ್ತಿದ್ದಾರೆ. ಸೋ ಫಸ್ಟ್ ಆಫ್ ಆಲ್ 8.4 mm ಥಿಕ್ನೆಸ್ ಒಂದಿಗೆ ಈ ಸ್ಮಾರ್ಟ್ ಫೋನ್ 217 g ವೇಟ್ ಇದೆ ಮತ್ತು ಕಂಫರ್ಟೇಬಲ್ ಆಗಿ ಕೈಯಲ್ಲಿ ನೀವು ಗಟ್ಟಿಯಾಗಿ ಹೇಳ್ಕೊಬಹುದು ಬಿಕಾಸ್ ಸೈಡ್ ಅಡ್ಜಸ್ಟ್ ಏನಿದೆ ನಾಲ್ಕು ಸೈಡ್ಗೆ ಕರ್ವ್ ಡಿಸೈನ್ ಕೊಡ್ತಿದ್ದಾರೆ ಮತ್ತು ಹಿಂದಿನ ಭಾಗಲ್ಲಿ ತ್ರಿಪಲ್ ರಿಯರ್ ಕ್ಯಾಮೆರಾ ತರ ಕೊಟ್ಟರೆ ಬಟ್ ಇಲ್ಲಿ ಮೇನ್ ಒಂದೇ ಒಂದು ಕ್ಯಾಮೆರಾ ಇದೆ ಬಾಕಿ ಎರಡನೇದು ಡೆಪ್ತ್ ಸೆನ್ಸರ್ ಅಂತೆ ಇದು ಯೂಸ್ ಕೂಡ ಇಲ್ಲ ಆಯ್ತ ಬಾಕಿ ಈ ಮೆಟಲ್ ಏನು ಶೇಪ್ ಒಂದು ಕೊಡ್ತಿದ್ದಾರೆ ಇದಕ್ಕೆ ಮೆಟಲ್ ಮೆಟಲ್ ಅಂತ ಎಲ್ಲಾ ಕಡೆ ಹೈಪ್ ಮಾಡ್ತಾಿದ್ದಾರೆ. ಬಟ್ ಇದೇನು ಅಷ್ಟೊಂದು ಕ್ರೇಜಿ ಅಂತ ಅನಿಸಲಿಲ್ಲ. ಬಾಕಿ ಈ ಸ್ಮಾರ್ಟ್ ಫೋನ್ ರೈಟ್ ಸೈಡ್ ಗೆ ವಾಲ್ಯೂಮ್ ರಿಕರ್ ಕೀ, ಲಾಕ್ ನ ಆರಾಮಾಗಿ ಪ್ರೆಸ್ ಮಾಡ್ಕೋಬಹುದು. ಮೇಲಿನ ಭಾಗ ಐರ್ ಬ್ಲಾಸ್ಟರ್ ಕೊಡ್ತಿದ್ದಾರೆ ಮತ್ತು ಬಾಟಮ್ ಅಲ್ಲಿ ಸಿಂಗಲ್ ಸ್ಪೀಕರ್ ಇದೆ ಸಿ ಪೆಟ್ ಮತ್ತು ಒಂದೇ ಒಂದು ಮೈಕ್ ಇದೆ. ಮತ್ತೆ ಈ ಫೋನ್ಲ್ಲಿ ಡಿಫರೆಂಟ್ ಮೂರು ಕಲರ್ ವೆಂಟ್ಸ್ ಗಳಿದೆ. ಸೋ ನನ್ನ ಹತ್ರ ಸ್ಯಾಂಡಿ ಪರ್ಪಲ್ ಕಲರ್ ನ ಕೊಡ್ತಿದ್ದಾರೆ. ಮತ್ತು ಈ ಫೋನ್ ಕಂಪ್ಲೀಟ್ಲಿ ಐಪಿ 64 ವಾಟರ್ ರೈಸ್ ಇದೆ. ಸೊ ಚಿಕ್ಕ ಪುಟ್ಟ ವಾಟರ್ ಸ್ಲ್ಾಶ್ ಆಗಿರ್ಲಿ ಸ್ವಲ್ಪ ಫ್ಲಾಶ್ ಆಗಿರಲಿ ಬೆವ್ರೂರು ಉಣ್ಣೀರು ಅಲಿ ಮಳೆ ಸ್ವಲ್ಪನಾದ್ರೂ ಏನು ಆಗಲ್ಲ ಬಟ್ ನೆನ್ಸಕ್ಕೆ ಹೋಗ್ಬೇಡಿ.

ಈ ಸ್ಮಾರ್ಟ್ ಫೋನ್ ಅಂತ ಡಿಸ್ಪ್ಲೇಗೆ ಬರ್ತೀವಿ ಫ್ರಂಟ್ ಅಲ್ಲಿ 6.9 in ಇರುವಂತ ಬಿಗ್ಗರ್ ಎಲ್ಸಿಡಿ 144 ನ ಡಿಸ್ಪ್ಲೇ ಇದೆ. ಸೋ ಸ್ಪೆಸಿಫಿಕೇಶನ್ ಕೇಳಕ್ಕೆ ನಾವು 1404 ಹೈಲೈಟ್ ಕಾಣ್ಸಿದೆ. ಸೋ ಆ ರೇಂಜ್ಗೆ ಇರುವಂತ ಎಕ್ಸ್ಪೀರಿಯನ್ಸ್ ಇಲ್ಲ. ಮೊದಲನೇದಾಗಿ ನೋಡ್ಕೋಬಹುದು ಡಿಸ್ಪ್ಲೇ ಅಂತ ಬ್ರೈಟ್ನೆಸ್ 815 ನಿಟ್ಸ್ ಇದೆ ಹೈ ಬ್ರೈಟ್ನೆಸ್ ಮೋಡ್ ಇದೆ. ಸೋ ಔಟ್ಡೋರ್ ಇಂಡೋರ್ ವಿಸಿಬಿಲಿಟಿ ಇದೆ. ಇನ್ನು ಸ್ವಲ್ಪ ಬ್ರೈಟರ್ ಇದ್ರೆ ಚೆನ್ನಾಗಿ ಇರ್ತಿತ್ತೆ ಅನ್ಸುತ್ತೆ. ಬಾಕಿ ಇಲ್ಲಿ ಆಮ್ ಎರಡ ಒಂದು ಮಿಸ್ಸಿಂಗ್ ಇದೆ ಸೋ ಫ್ರಂಟ್ ಇಂದ ನೋಡಿ ಇದರುವಂತ ಬೆಸಸ್ ಗಳು ತುಂಬಾ ದೊಡ್ಡದಾಗಿದೆ ಸ್ವಲ್ಪ ಇನ್ನು ಚಿಕ್ಕದಾಗಿ ಕೊಟ್ಟಿದ್ರೆ ಪ್ರೀಮಿಯಂ ಎಕ್ಸ್ಪೀರಿಯನ್ಸ್ ಇರ್ತಿತ್ತು. ಬಾಕಿ ಇದನ್ನ ಯಾವಾಗ ನೀವು ಬ್ಲಾಕ್ ಸ್ಕ್ರೀನ್ ಅಲ್ಲಿ ನಿಮಗೆ ಸೈಡ್ ಎಡ್ಜಸ್ ತೋರಿಸ್ತಾ ಇದೀನಿ. ಇದು ಪ್ಯೂವರ್ ಆಮ್ಲೆಟ್ ತರ ಬ್ಲಾಕ್ ಇಲ್ಲ ಐತೆ ಇಲ್ಲಿ ಗ್ರೇಶ್ ಫೀಲ್ ಕೊಡುತ್ತೆ ಸೋ ಇದು ಅಷ್ಟೊಂದು ಪ್ರೀಮಿಯಂ ಎಕ್ಸ್ಪೀರಿಯನ್ಸ್ ನಿಮಗೆ ಕೊಡೋದೇ ಇಲ್ಲ ಇನ್ YouTube ಅಲ್ಲಿ ನೀವು ಯಾವಾಗ 4k ವಿಡಿಯೋ ಎಲ್ಲ ನೋಡಕ್ಕೆ ಹೋಗ್ತೀರಾ ಇಲ್ಲಿ 4k ಸಪೋರ್ಟ್ ಆಗಲ್ಲ ಜಸ್ಟ್ ಇಲ್ಲಿ 1080p 60 fs ನ ಕ್ವಾಲಿಟಿ ನೋಡ್ಕೋಬಹುದು ಎಚ್ಡಿಆರ್ ಅಂತೂ ದೂರದ ವಿಷಯ ಇನ್ನು ಸ್ಪೀಕರ್ಲ್ಲಿ ಕೂಡ ಅಷ್ಟೇ ಸಿಂಗಲ್ ಸ್ಪೀಕರ್ ಇದೆ ಮೋನೋ ಸ್ಪೀಕರ್ ಸೋ ಸೌಂಡ್ ಕ್ವಾಲಿಟಿ ತುಂಬಾ ಲೌಡರ್ ಆಗಿದೆ ಬಟ್ ಕ್ಲಾರಿಟಿ ಸ್ವಲ್ಪ ಓಕೆ ಓಕೆ ಅಂತ ಹೇಳ್ಕೋಬಹುದು 15k ಬಜೆಟ್ ಅಲ್ಲಿ ಬೇರೆ ನಾವು ಮೋಟಾರ್ಗೆಲ್ಲ ಕಂಪೇರ್ ಮಾಡಿದ್ರೆ ಡಾಲ್ಅಟ್ಮೋಸ್ ಕೊಡ್ತಾರೆ ಡ್ಯುವಲ್ ಸ್ಟೀರಿಯೋ ಸೋ ಸೋ ಇಲ್ಲಿ redಡಮ ಕಂಜೂಸಿ ಮಾಡಿದೆ ಬಟ್ 140 pro ಸ್ಮೂತ್ ಇದೆ ಗುರು ಆದ್ರೆ ಆಕ್ಚುಲಿ ಇದರುವಂತ ಕ್ವಾಲಿಟಿ ಎಕ್ಸ್ಪೀರಿಯನ್ಸ್ ಸಿಗತಿಲ್ಲ ಬಾಕಿ ಡಿಸ್ಪ್ಲೇ ದೊಡ್ಡದಾಗಿರೋದ್ರಿಂದ ಯೂಸೇಜ್ ಅಲ್ಲಿ ಏನು ಕಂಜೂಸಿ ಕಮ್ಮಿ ಅಂತ ಅನ್ಸಲ್ಲ ಬ್ರೈಟರ್ ಕೂಡ ಇದೆ ನನ್ ಓಕೆ ಡಿಸ್ಪ್ಲೇ ಅನ್ನೋದಕ್ಕಿಂತ ಇವರು ಈ ಬಜೆಟ್ ಅಲ್ಲಿ ಆಮ್ಲೆಟ್ ಡಿಸ್ಪ್ಲೇನ ಕೊಡ್ಲೇ ಬೇಕಾಯ್ತಾ ಈ ಪ್ರೈಸ್ ಅಲ್ಲಿ ಆಮ್ಲೆಟ್ ಕೊಡ್ತಿದ್ರೆ ನಿಜವಾಗ್ಲೂ ಕ್ರೇಜಿ ಆಗಿರ್ತಿದ್ದು 144 ಜೊತೆಗೆ ಬಾಕಿ ಈ ಸ್ಮಾರ್ಟ್ ಫೋನ್ ಗೆ ಫ್ರಂಟ್ ಅಲ್ಲಿ ನಿಮಗೆ ಈ ಪಾಂಡಾ ಗ್ಲಾಸ್ ನ ಪ್ರೊಟೆಕ್ಷನ್ ಅನ್ನು ಕೊಡ್ತಿದ್ದಾರೆ ಒಂದು ಓಕೆ ಓಕೆ ಲೆವೆಲ್ ನ ಪ್ರೊಟೆಕ್ಷನ್ ಕೂಡ ಸಿಗಬಹುದು ಸೋ ಡಿಸ್ಪ್ಲೇನಲ್ಲಿ ನಾನು ಕಂಜೂಸ್ ಅನ್ನೋದಕ್ಕಿಂತ ಮಾರ್ಕೆಟಿಂಗ್ ಮಾಡ್ತಾ ಇದ್ದಾರೆ.

ಬಟ್ ಇಲ್ಲಿ ಒಳ್ಳೆ ಕ್ವಾಲಿಟಿ ಎಕ್ಸ್ಪೀರಿಯನ್ಸ್ ನ ನಿಮಗೆ ಇದರಲ್ಲಿ ಸಿಕ್ತಾ ಇದೆ. ದೊಡ್ಡದಾಗಿದೆ ಇದೊಂದು 144 ಸೆಲೆಕ್ಟೆಡ್ ಅಪ್ಲಿಕೇಶನ್ಗೆ ಸಪೋರ್ಟ್ ಆಗುತ್ತೆ. ಅದನ್ನ ಬಿಟ್ಟರೆ ಈ ಡಿಸ್ಪ್ಲೇ ಓಕೆ ಓಕೆ ಅಷ್ಟೇ. ಇನ್ ಯಾವಾಗ ಈ ಸ್ಮಾರ್ಟ್ ಫೋನ್ ಅಂತ ಕ್ಯಾಮೆರಾಗೆ ಬರ್ತೀವಿ. ಟ್ರಸ್ಟ್ ಮೀ ಇಲ್ಲಿ ಹೇಳ್ಕೊಳ್ಳೋ ಹಾಗೆ ಕ್ಯಾಮೆರಾ ಸೆನ್ಸರ್ಸ್ ಗಳು ನಿಮಗೆ ಕಾಣಿಸಲ್ಲ. ಬಟ್ ಇಲ್ಲಿ ಇಮೇಜ್ ಪ್ರೋಸೆಸಿಂಗ್ ಅಲ್ಲಿ ಕಾರ್ನರ್ ಅಲ್ಲಿ ತುಂಬಾ ಅಪ್ಗ್ರೇಡ್ಸ್ ಗಳಾಗಿದೆ. ಸೊ ಹಿಂದಿನ ಭಾಗ ನಿಮಗೆ 50 ಮೆಗಾಪಿಕ್ಸಲ್ ಮೇನ್ ಸೆನ್ಸರ್ ೊಂದಿಗೆ ಡೆಪ್ತ್ ಸೆನ್ಸರ್ ಅಂತ ನಾಮಕಲೆ ವ್ಯವಸ್ಥೆ ಕೊಟ್ಟಿದ್ರೆ ಅಷ್ಟೇ. ಇಲ್ಲಿ ಏನೇನು ಯೂಸ್ ಇಲ್ಲ. ಇದನ್ನ ಬಿಟ್ರೆ ಬಾಕಿ ಫ್ರಂಟ್ ಅಲ್ಲಿ 8 ಮೆಗಾಪಿಕ್ಸೆಲ್ ನ ಸೆಲ್ಫಿ ಶೂಟರ್ ಇದೆ. ಸೋ ನಾವು ಇದರಲ್ಲಿ ತುಂಬಾ ಡಿಫರೆಂಟ್ ಡಿಫರೆಂಟ್ ಕಂಡೀಷನ್ಸ್ ಅಲ್ಲಿ ಡೇ ಇಂಡೋರ್ ಔಟ್ಡೋರ್ ಎಲ್ಲಾ ಕಡೆ ಫೋಟೋಗಳು ತೆಗೆದಿದ್ದೀವಿ. ಸೊ ಒಂದು ಡೇ ಕಂಡೀಷನ್ ಅಂತ ಫೋಟೋಗಳು ಏನಿದೆ ತುಂಬಾ ಬ್ರೈಟರ್ ಮತ್ತು ಕಲರ್ಸ್ ತುಂಬಾ ಚೆನ್ನಾಗಿ ತಗೊಳ್ಳುತ್ತೆ ಮತ್ತು ಡೈನಾಮಿಕ್ ರೇಂಜ್ ನ ಕೂಡ ಅಷ್ಟೇ ಚೆನ್ನಾಗಿ ಮ್ಯಾನೇಜ್ ಮಾಡುತ್ತೆ. ಯಾವಾಗ ನಾವು ಇಂಡೋರ್ ಬರ್ತೀವಿ ಸ್ವಲ್ಪ ಇಲ್ಲಿ ಫೇಸ್ ಅಬ್ಸರ್ವ್ ಮಾಡ್ಕೋಬಹುದು ಸ್ವಲ್ಪ ಕತ್ತಲೆ ಕತ್ತಲೆ ಫೀಲ್ ಕೊಡುತ್ತೆ ಬಟ್ ಬಾಕಿ ಬಟ್ಟೆಗಳಲ್ಲಿ ಕ್ಲ್ಯಾರಿಟಿ ತಗೊಳ್ತಾ ಇದೆ. ಇಲ್ಲಿ ಸ್ವಲ್ಪ ಇನ್ನು Xiaomi ಒಳ್ಳೆ ಕೆಲಸ ಮಾಡ್ಬೇಕಾಗಿತ್ತು. ಬಾಕಿ ನೈಟ್ ಅಲ್ಲಿ ಕೂಡ ತುಂಬಾ ನಾಯ್ಸ್ ಒಂದಿಗೆ ಫೋಟೋಸ್ ಗಳು ಬರುತ್ತೆ. ನಾನು ಬೇರೆ ಇದೆ ಪ್ರೈಸ್ ಇರುವಂತ ಫೋನ್ಸ್ ಕಂಪೇರ್ ಮಾಡಿದೆ ಅಂತಂದ್ರೆ ಇದಕ್ಕಿಂತ ಬೆಟರ್ ಕ್ವಾಲಿಟಿ ನಿಮಗೆ ಬೇರೆ ಫೋನ್ಸ್ ಗಳು ಫೋಟೋಗಳು ಬರುತ್ತೆ. ಬಟ್ ಡೇ ನಲ್ಲಿ ಇದರಲ್ಲಿ ಕ್ವಾಲಿಟಿ ಬರುತ್ತೆ. ಮತ್ತೆ ಪೋರ್ಟ್ರೇಟ್ ಅಂತೂ ತುಂಬಾ ಹ್ಯಾಪಿ ಮಾಡ್ತಾ ಇದ್ದ ಸೋ ಎಡ್ಜ್ ಕಟಿಂಗ್ ಆಗಿರಲಿ ಬ್ಲರ್ ಆಗಿರಲಿ ತುಂಬಾ ಚೆನ್ನಾಗಿ ಮಾಡುತ್ತೆ. ಅದೇ ಬಾಕಿ ಈ ಎರಡನೇ ಡೆಪ್ತ್ ಸೆನ್ಸರ್ ಯೂಸ್ ಇಲ್ಲ ಅಂತ ಇದೆ ನೋಡಿ ಇದೇ ಕೆಲಸ ಮಾಡ್ತಿದ್ದ ಇನ್ನು ಫ್ರಂಟ್ ಅಲ್ಲಿ 8 ಮೆಗಾಪಿಕ್ಸೆಲ್ ಇದೆ ಇಲ್ಲಿ 16 ಕೊಡಬೇಕಾಗಿತ್ತು ಬಟ್ ಸ್ಟಿಲ್ ಬ್ರೈಟರ್ ಇದೆ ಕ್ವಾಲಿಟಿ ಅನ್ನೋದಕ್ಕಿಂತ ಇಲ್ಲಿ ನಾವು ಒಂದು ಒಳ್ಳೆ ಇಮೇಜ್ ಪ್ರೊಸೆಸೆಸಿಂಗ್ ನ ನೋಡ್ತಾ ಇದೀನಿ. ಇಲ್ಲಿ ಇನ್ನು ಸ್ವಲ್ಪ ಡೀಟೇಲಿಂಗ್ ಹೆಚ್ಚಿನ ಬೇಕಾಗಿತ್ತು 16 ಇದ್ರೆ ಚೆನ್ನಾಗಿ ಇರ್ತಿತ್ತು ಅನ್ಸುತ್ತೆ. ಬಟ್ ಸ್ಟಿಲ್ ಡೇ ನಲ್ಲಿ ತುಂಬಾ ಒಳ್ಳೆ ಸೆಲ್ಫಿಸ್ಗಳು ಬರುತ್ತೆ. ಮತ್ತೆ ನೈಟ್ ಅಲ್ಲಿ ಸ್ವಲ್ಪ ನೈಸು ಇಂಡೋರ್ ಅಲ್ಲಿ ನೈಜು ಸ್ವಲ್ಪ ಡೀಟೇಲಿಂಗ್ ನೈಟ್ ಅಲ್ಲಿ ಬೆಳಕು ಕಮ್ಮಿ ಇದ್ದಾಗೆ ಸ್ವಲ್ಪ ಇದು ಬೆಳಕನ್ನ ಕಮ್ಮಿ ಕ್ಯಾಪ್ಚರ್ ಮಾಡುತ್ತೆ.

ಪ್ರೊಸೆಸರ್ ಆಗ ಕೂಡ ತುಂಬಾ ಟೈಮ್ ತಗೊಳುತ್ತೆ. ಇದು ನನಗೆ ಕಮ್ಮಿ ಅಂತ ಅನಿಸ್ತು. ಇನ್ ಸೆಲ್ಫಿ ಕ್ಯಾಮೆರಾ ಕೂಡ ಅಷ್ಟೇ ಜಸ್ಟ್ 1080p 30 fs ಸಪೋರ್ಟ್ ಆಗುತ್ತೆ. ಸೊ ಇಲ್ಲಿ ತುಂಬಾ ವೈಡ್ ರೇಂಜ್ ನ ಕೂಡ ಕವರ್ ಮಾಡಲ್ಲ. ಸ್ಕಿನ್ ತುಂಬಾ ವೈಟರ್ ವೈಟರ್ ಮಾಡುತ್ತೆ ನಾಯ್ಸ್ ತುಂಬಾ ಜಾಸ್ತಿ ಬರುತ್ತೆ. ಬೆಳಕಲ್ಲಿ ಓಕೆ ಕ್ವಾಲಿಟಿ ಇದೆ ಬಟ್ ಸ್ವಲ್ಪ ನಾಯ್ಸ್ ಮತ್ತು ನೆರಳಲ್ಲೆಲ್ಲ ಹದ್ರಪ್ಪ ಅಂದ್ರೆ ಇದರಂತ ಕ್ವಾಲಿಟಿ ಏನು ಲೈತ 15000 ರೂಪನಲ್ಲಿ ಒನ್ ಆಫ್ ದ ವರ್ಸ್ಟ್ ವಿಡಿಯೋ ಮಾಡುವಂತ ಕ್ಯಾಮೆರಾ ವಿಡಿಯೋಗ್ರಾಫಿಗೆ ಮಾತ್ರ ಹೇಳ್ತಾ ಇದೀನಿ. ಸೋ ವಿಡಿಯೋಗೆ ಮಾಡುವಂತ ವರ್ಸ್ಟ್ ಕ್ಯಾಮೆರಾ ಫೋನ್ ಅಂದ್ರು ಏನು ಕಮ್ಮಿ ಆಗಲ್ಲ. ಸೋ ಡೆಫಿನೆಟ್ಲಿ Redmi ಇಲ್ಲಿ ವಿಡಿಯೋಗ್ರಾಫಿನಲ್ಲಿ ತುಂಬಾ ಒಳ್ಳೆ ಕೆಲಸ ಮಾಡಬೇಕು ಇನ್ನು ಬೆಟರ್ ಕ್ವಾಲಿಟಿ ವಿಡಿಯೋ ಎಕ್ಸ್ಪೀರಿಯನ್ಸ್ ಅಲ್ಲಿ ಕೊಡಬೇಕಿತ್ತು. ಇನ್ ಯಾವಾಗ ಈ ಫೋನಿಂತ ಪರ್ಫಾರ್ಮೆನ್ಸ್ ಗೆ ಬರ್ತೀವಿ ಎಸದಲ್ಲಿ ಲೇಟೆಸ್ಟ್ ಅನ್ನೋದಕ್ಕಿಂತ ಸ್ವಲ್ಪ ಹಳೆದು ಅನ್ಕೋಬಹುದು ಸ್ನಾಪ್ಡ್ರಾಗನ್ 6s3 ಚಿಪ್ಸೆಟ್ ಕೊಡ್ತಿದ್ದಾರೆ. ಸೋ ಇದು ಕೂಡ ಒಂದು ಒಳ್ಳೆ ಚಿಪ್ಸೆಟ್ ಆಯ್ತ ಬಟ್ ಈ ಬೆಲೆನಲ್ಲಿ ನಾನು ಓಕೆ ಅನ್ನೋದಕ್ಕಿಂತ ಒಂದು ಗುಡ್ ಚಿಪ್ಸೆಟ್ ಅಂತ ಕರಿಬಲೆ ಸೊ ಬಂದ್ ಬಂದ ತಕ್ಷಣ ಅಂತೂ ಸ್ಕೋರ್ ಅಡ್ರೆಸ್ ಮಾಡಿದ್ವಿ. 4,90,000 ಅಂತರ ಅಂತೂ ಸ್ಕೋರ್ ಬಂತು. ಜೊತೆಗೆ ಸಿಪಿಯು ತೋಟ ಕೂಡ ಮಾಡಿದ್ವಿ. ಆಲ್ಮೋಸ್ಟ್ ಎಲ್ಲಾ ಗ್ರೀನ್ ಲೈನ್ಸ್ ಗಳ ಬಂತು ಈ ಫೋನ್ ಬಿಸಿ ಆಗೋದು, ಹೀಟ್ ಆಗೋದು ಈ ರೀತಿ ಯಾವುದೇ ಇಶ್ಯೂಗಳನ್ನ ನಾವು ಲಾಸ್ಟ್ ಪಾಸ್ಟ್ ಸೆವೆನ್ ಡೇಸ್ ಅಲ್ಲಿ ಯಾವುದೇ ಇಶ್ಯೂಗಳನ್ನ ನೋಡ್ಕೊಂಡಿಲ್ಲ.

ಇದರಲ್ಲಿ ಪಿಜಿಎಐ ಎಲ್ಲ ಒಂದು ಲೆವೆಲ್ ಸೆಟ್ಟಿಂಗ್ಸ್ ಅಲ್ಲಿ ಆಟೋಕೋಬಹುದು. 140 ಡಿಸ್ಪ್ಲೇ ಇದ್ರು ಆ ಎಕ್ಸ್ಪೀರಿಯನ್ಸ್ ನೀವೇನು ಎಕ್ಸ್ಪೆಕ್ಟೇಷನ್ ಇಟ್ಕೊಳ್ಳೋಕ್ಕೆ ಹೋಗ್ಬೇಡಿ. ಸೋ ಇದರಲ್ಲಿ ಸ್ಮೂತ್ ಅಲ್ಟರ್ನಲ್ಲಿ ಆಲ್ಮೋಸ್ಟ್ ಒಂದು 40 50 fps ತನಕ ಕೆಲವೊಂದು ಟೈಮ್ ಮಾತ್ರ ಸಪೋರ್ಟ್ ಆಗಿ ಈ ಗೇಮ್ ಪ್ಲೇ ನೋಡ್ಕೋಬಹುದು. ಬಟ್ ಬಿಗ್ ಸ್ಕ್ರೀನ್ ಇರೋದ್ರಿಂದ ನಿಮಗೊಂದು ಒಳ್ಳೆ ಮಲ್ಟಿಮೀಡಿಯಾ ಎಕ್ಸ್ಪೀರಿಯನ್ಸ್ ಜೊತೆಗೆ ಗೇಮಿಂಗ್ ಎಕ್ಸ್ಪೀರಿಯನ್ಸ್ ಕೂಡ ಚೆನ್ನಾಗಿರುತ್ತೆ. ಆದ್ರೆ ಇದೇ ಪ್ರೈಸ್ ರೇಂಜ್ ಇರುವಂತ ಬೇರೆ ಗೇಮಿಂಗ್ ಫೋನ್ಸ್ ಆಗಿರಲಿ ಅಥವಾ 20000 ಫೋನ್ಸ್ ಗಳನ್ನ ಇದನ್ನ ಕಂಪೇರ್ ಮಾಡಿದ್ವಿ ಅಂದ್ರೆ ಇದು ಏನು ಅಲ್ಲ ಆಯ್ತಾ ಇದೊಂದು ಓಕೆ ಓಕೆ ಅಂತಾನೆ ಕರಿಬಹುದು. ಒಂದಿದ್ರಲ್ಲಿ ಮೇನ್ ಮಿಸ್ಸಿಂಗ್ ಅಂದ್ರೆ ಜಾಸ್ತಿ ಎಫ್ಎಸ್ ಸಪೋರ್ಟ್ ಆಗಲ್ಲ ಸ್ಟೇಬಲ್ ಗೇಮ್ ಪ್ಲೇ ನಿಮಗೆ ಸಿಗಲ್ಲ ಇದರ ಜೊತೆಗೆ ಈ ಜೈರೋಸ್ಕೋಪ್ ನೀವು ಸರ್ಚ್ ಮಾಡಿದ್ರೆ ಈ ಫೋನ್ ಜೈರೋಸ್ಕೋಪ್ ಸಪೋರ್ಟ್ ಇಲ್ಲ ಸೊ ಏನ್ ಮಾಡ್ತಿದ್ದಾರೆ Redmi ಗೊತ್ತಿಲ್ಲ ಬಟ್ ನನಗೇನಿದು ಗೇಮಿಂಗ್ ಅಲ್ಲಿ ಕೂಡ ಚೆನ್ನಾಗಿದೆ ಬೆಂಕಿ ಅಂತ ಅನಿಸಲಿಲ್ಲ ಬಾಕಿ ಈ ಫೋನ್ ಇಂತ ಸ್ಟೋರೇಜ್ ಸಾಫ್ಟ್ವೇರ್ ಮತ್ತು OS ಎಸ್ ಅಲ್ಲಿ ಬಂದ್ವಿ ಅಂದ್ರೆ ಎಸ್ ಫಸ್ಟ್ ಆಫ್ ಆಲ್ ಇದರಲ್ಲಿ ನಿಮಗೆ xiaomi ಹೈಪರ್ OS ಎಸ್ 2.0 ಸಿಗ್ತಿದೆ. ಸೋ ಇಲ್ಲಿ ಕೆಲವೊಂದು ಬ್ಲಾಟ್ ರೆಸ್ಟ್ ಸಿಗುತ್ತೆ. ನೀವು ಆರಾಮಾಗಿ ಇದನ್ನ ಅನ್ ಇನ್ಸ್ಟಾಲ್ ಕೂಡ ಮಾಡ್ಕೋಬಹುದು. ಮತ್ತೊಂದು ಮಿಸ್ಸಿಂಗ್ ಅಂದ್ರೆ ಯಾವುದೇ ಆಪ್ ಅನಿಮೇಷನ್ ಇಲ್ಲ ಜಸ್ಟ್ ಆಪ್ ಓಪನ್ ಮಾಡಿದ್ರೆ ಕ್ವಿಕ್ ಆಗಿ ಓಪನ್ ಆಗುತ್ತೆ ಅಷ್ಟೇ ಇಲ್ಲಿ ಏನು ಏನು ಅನಿಮೇಷನ್ ಇಲ್ಲ ಕ್ಲೋಸಿಂಗ್ ಅನಿಮೇಷನ್ ಇಲ್ಲ ಇದೊಂತರ ಯಾವ ಯಾವ ಹಳೆ ಫೋನ್ ಯೂಸ್ ಮಾಡ್ತಿದೀನಪ್ಪ ಅಂತ ಫೀಲ್ ಆಗೋಕೆ ಸ್ಟಾರ್ಟ್ ಆಯ್ತು.

ಬಟ್ ನಾನು ತುಂಬಾ ಹ್ಯಾಪಿ ಇದ್ದಿದ್ದು 15000 ಬಜೆಟ್ಲ್ಲಿ ನಿಮಗೆ 620 GB ವೇರಿಯಂಟ್ ಸಿಗುತ್ತೆ ಮತ್ತೆ 16ವರೆ ವಿತ್ ಆಫರ್ ಂದಿಗೆಲ್ಲ 16000 ರೂ ನೋಡಕೆ ಸಿಗ್ತಾ ಇದೆ ಇದು 8 256 GB ವೇರಿಯಂಟ್ ಇದೆ. ಸೋ ಇಲ್ಲಿ Redmi ಕಾಳಜಿ ವಸ್ತಿದೆ. ಇದು ನಿಜವಾಗ್ಲೂ ಪ್ರೊ ಫೀಚರ್ ಅಂತ ಕರಿಬಹುದು. ಬಿಕಾಸ್ ಇಲ್ಲಿ lpಡಿ 4x ಮತ್ತು ufs 2.2 ಸ್ಟೋರೇಜ್ ಕೊಡ್ತಿದಾರೆ ಎಲ್ಲ ಬ್ರಾಂಡ್ ಗಳ ಸ್ಟೋರೇಜ್ ಕೊಡುತ್ತೆ. ಬಟ್ ಇಲ್ಲಿ ರಾಮ್ ಮತ್ತು ಸ್ಟೋರೇಜ್ ಆದ್ರೂ ದೊಡ್ಡದು ಕೊಡ್ತಿದ್ದಾರೆ. ಹೀಗಾಗಿ ಆಪ್ ಓಪನಿಂಗ್ ಪರ್ಫಾರ್ಮೆನ್ಸ್ ಯೂಸೇಜ್ ಅಲ್ಲಿ ನಿಮಗೆ ಯಾವುದೇ ಇಶ್ಯೂ ಇಲ್ಲ. ಸೋ ಇಲ್ಲಿ xiaomi ಹೇಳುತ್ತೆ 2ಪ 4 ಇಯರ್ಸ್ ನ ಓಎಸ್ ಅಪ್ಡೇಟ್ ಗ್ಯಾರೆಂಟಿ ಕೂಡ ಕೊಡ್ತಿದ್ದಾರೆ. ಎಸ್ ಇದೊಂದು ಒಳ್ಳೆ ವಿಚಾರ ಓಎಸ್ ಅಲ್ಲಿ ಸಾಫ್ಟ್ವೇರ್ ಅಲ್ಲಿ ಯಾವುದೇ ಇಶ್ಯೂ ಇಲ್ಲ ram ಕೂಡ ಕ್ರೇಜಿ ಕೊಟ್ಟವರ ಅದವೈಸ್ ಬೇರೆ ಸ್ಮಾರ್ಟ್ ಫೋನ್ ತರ ನಿಮಗೆ ಇಲ್ಲಿ 7 5ಜ ಬ್ಯಾಂಡ್ಸ್ ಗಳು ಬ್ಲೂ 5.4 ಅವರು ವೈಫೈ ಮತ್ತೆ ಬೇಕಾಗಿರುವಂತಹ ಆಲ್ಮೋಸ್ಟ್ ಎಲ್ಲಾ ಸೆನ್ಸರ್ಸ್ ಗಳಿ ಕೊಟ್ಟಿದ್ದಾರೆ ಯಾವುದೇ ಕನ್ಫ್ಯೂಸ್ ಇಲ್ಲ ಇನ್ನು ಎಐ ಫೀಚರ್ಸ್ ಕೂಡ ಅಷ್ಟೇ ಬೇರೆ ಸ್ಮಾರ್ಟ್ ಫೋನ್ ಗಿಂತ ಸ್ವಲ್ಪ ಬೆಟರ್ ಎಕ್ಸ್ಪೀರಿಯನ್ಸ್ ಇದೆ ಒಂದು ಜೆಮಿನ ಲೈವ್ ಇದೆ ಆಯ್ತಾ ಸೊ ಈ ಬಜೆಟ್ ಅಲ್ಲಿ ಇದೊಂದು ಕ್ರೇಜಿ ವಿಚಾರ Samsung ತುಂಬಾ ಹೈಪ್ ಮಾಡ್ತಾರೆ ಬಟ್ Redmi ಬಜೆಟ್ ಅಲ್ಲೇ ಕೊಟ್ಟಿದ್ದಾರೆ ಅದರ್ ವೈಸ್ ಅದೇ ಐ ಇರೇಸರ್ ಆಗಿರಲಿ ಬೊಕೆ ಎಫೆಕ್ಟ್ ಆಗಿರಲಿ ಐ ಸ್ಕೈ ಆಗಿರಲಿ ಇನ್ನತರ ಏನು ಮಲ್ಟಿಪಲ್ ಬೇರೆ ಬೇರೆ ಐಐ ಟೂಲ್ಸ್ ಗಳನ್ನ ಕೊಟ್ಟಿದ್ದಾರೆ ಬಟ್ ನನಗೆ ಜೆಮಿನಐ ತುಂಬಾ ಇಷ್ಟ ಆಯ್ತು. ಇನ್ನು ಕೊನೆಯದಾಗಿ ಯಾವಾಗ ಈ ಸ್ಮಾರ್ಟ್ ಫೋನ್ ಅಂತ ಮೇನ್ ಪಾರ್ಟ್ ಗೆ ಬರ್ತೀವಿ ಇದರಂತ ಬ್ಯಾಟರಿ ಎಸ್ ಇದರಲ್ಲಿ ಬಿಗ್ಗೆಸ್ಟ್ 7000 mh ಬ್ಯಾಟರಿ ಕೊಡ್ತಿದ್ದಾರೆ.

ಈ ಪ್ರೈಸ್ ನ ಫಸ್ಟ್ ಫೋನ್ ಅದು 7000 mh ಬ್ಯಾಟರಿ ಹೊಂದಿರುವಂತ ಫೋನ್ ಅದು ರೆಡ್ಮಿ 15 ನೇ ಆಗಿದೆ. ಸೊ ಹೆಸರಲ್ಲಿ 7000 mh ಬ್ಯಾಟರಿಯೊಂದಿಗೆ ಇನ್ ಬಾಕ್ಸ್ 33 ವ್ಯಾಟ್ನ ಫಾಸ್ಟ್ ಚಾರ್ಜಿಂಗ್ ಕೂಡ ಕೊಡ್ತಿದ್ದಾರೆ. ಸೋ ಈ ಪ್ರೈಸ್ ಅಲ್ಲಿ ಇದೊಂದು ಕ್ರೇಜಿ ಫೀಚರ್ ಆದ್ರೆ ಒಂದು ಟ್ವಿಸ್ಟ್ ಏನಪ್ಪಾ ಅಂತಂದ್ರೆ ಸೇಮ್ ಇದೇ ನಾವು 18000 ಅಥವಾ 20000 ಗೆ ಬೇರೆ ಫೋನ್ಸ್ ಗಳ ಜೊತೆ ಇದರಿಂದ ಬ್ಯಾಟರಿ ಲೈಫ್ ಎಲ್ಲ ಕಂಪೇರ್ ಮಾಡಿದ್ವಿ ಅಂದ್ರೆ ಇದೊಂದು ವೆಲ್ ಆಪ್ಟಿಮೈಸ್ಡ್ ಬ್ಯಾಟರಿ ಅಂತ ಕರೆಯಲ ಆಯ್ತಾ ಸೋ ಬಿಗ್ಗೆಸ್ಟ್ ಇದೆ ಬಟ್ ಆ ಫೀಲ್ ಮತ್ತು ಆ ಯೂಸೇಜ್ ಎಕ್ಸ್ಪೀರಿಯನ್ಸ್ ನಿಮಗೆ ಬೇರೆ ಫೋನ್ಸ್ ತರ ಒಳ್ಳೆ ಬ್ಯಾಟರಿ ಲೈಫ್ ಬರುತ್ತೆ ಅನ್ನಲ್ಲ ಸೋ ಈ ಸ್ಮಾರ್ಟ್ ಫೋನ್ ಬ್ರಾಂಡ್ ಗಳ ಪ್ರಕಾರ ಈ ಫೋನ್ ಒನ್ ಟೈಮ್ ನೀವು ಚಾರ್ಜ್ ಮಾಡಿದ್ರಿ ಅಂತಂದ್ರೆ ಏನು ಯೂಸ್ ಮಾಡಿದ್ರೆ ಸ್ಟ್ಯಾಂಡ್ ಬೈ ಹಂಗೆ ಇಟ್ಕೊಂಡ್ರಪ್ಪ ಅಂದ್ರೆ 283 ಹವರ್ಸ್ ಬರುತ್ತಂತೆ ನಿಜವಾಗ್ಲೂ ಮುದ್ದಿ ಅವರು ಅನ್ನಷ್ಟು ಬರಕ್ಕೆ ಚಾನ್ಸ್ ಇಲ್ಲ ಅನ್ಕೋತೀನಿ ಬಟ್ ಇವರು ಹೆಂಗೆ ಅಮೌಂಟ್ ನ ಕೊಟ್ಟರೆ ಈ ಡೀಟೇಲ್ಸ್ ಕೊಟ್ಟಿದ್ದಾರೆ ಗೊತ್ತಿಲ್ಲ ಬಾಕಿ ಈ ಸ್ಮಾರ್ಟ್ ಫೋನ್ ಮ್ಯೂಸಿಕ್ ಕೇಳಿದ್ರೆ 148 ಹವರ್ಸ್ ಬರುತ್ತಂತೆ ಕಂಟಿನ್ಯೂಸ್ಲಿ ಬಿಜಿಎಂ ಮಾಡಿದ್ರೆ 12 ಗಂಟೆ ಏಳು ತಾಸ ಬರುತ್ತಂತೆ ಇದರ ಜೊತೆಗೆ 31 ಹವರ್ಸ್ ನೀವು ಕಂಟಿನ್ಯೂಸ್ಲಿ ಸ್ಕ್ರಾಲ್ ಮಾಡ್ತಾ ಕೂತ್ಕೊಂಡ್ರೆ 31 ಹವರ್ ನ ಬ್ಯಾಕಪ್ ಬರುತ್ತಂತೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments