Tuesday, December 9, 2025
HomeTech NewsMobile PhonesREDMI 15C 5G ಲಾಂಚ್: ಬಜೆಟ್ ಫೋನಿನಲ್ಲಿ 5G ಅನುಭವ

REDMI 15C 5G ಲಾಂಚ್: ಬಜೆಟ್ ಫೋನಿನಲ್ಲಿ 5G ಅನುಭವ

ರೆಡ್ಮಿ ನವರು ಹೊಸದಾಗಿ ಲಾಂಚ್ ಮಾಡ್ತಾ ಇರುವಂತ ರೆಡ್ಮಿ 15c 5g ಸ್ಮಾರ್ಟ್ ಫೋನ್ ಇದೆ ಈ ಫೋನ್ ನ ಬೆಲೆ ಇನ್ನು ರಿವೀಲ್ ಆಗಿಲ್ಲ ನಾನು ಈ ಸ್ಪೆಸಿಫಿಕೇಶನ್ ಎಲ್ಲ ನೋಡಿ ನನಗೆ ಅನ್ಸಿದ್ದು ಈ ಫೋನ್ 10000 ರೂಪಾಯಿಗೆ ಲಾಂಚ್ ಆದ್ರೆ ಒಳ್ಳೆ ಬೆಲೆ ಆಗಬಹುದು 10000 ರೂಪಾಯಿಗೆ ಲಾಂಚ್ ಆದ್ರೆ. ಮ್ಯಾಸಿವ್ 6000 m ಬ್ಯಾಟರಿ ಮತ್ತು ಫ್ರೀ ಚಾರ್ಜರ್ ಇನ್ ದ ಬಾಕ್ಸ್ ಅಂತೆ ಓ ಮೈ ಗಾಡ್ ದೊಡ್ಡ ವಿಷಯ ಗುರು ಬಾಕ್ಸ್ ಒಳಗೆ ಚಾರ್ಜರ್ ಕೊಟ್ಟಿದ್ದಾರಂತೆ. ದೊಡ್ಡ ವಿಷಯ ಅನ್ನೋತರ ಬಾಕ್ಸ್ ಮೇಲೆ ಬೇರೆ ಹಾಕೋರೆ. ಈ ಬಾಕ್ಸ್ ಅನ್ನ ಓಪನ್ ಮಾಡಿದ ತಕ್ಷಣ ಇದರ ಒಳಗಡೆ ನಮಗೆ ಡೈರೆಕ್ಟ್ಆಗಿ ಒಂದು ಸ್ಮಾರ್ಟ್ ಫೋನ್ ನೋಡೋಕೆ ಸಿಗ್ತಿದೆ. ನೋಡೋಕೆ ಚೆನ್ನಾಗಿರೋ ರೀತಿ ಇದೆ. ಇದರ ಕೆಳಗಡೆ ಇನ್ನೊಂದು ಬಾಕ್ಸ್ ಅದರಲ್ಲಿ ಒಂದು ಸಿಮ್ ಆಕ್ಷನ್ ಪಿನ್ ಆಮೇಲೆ ಯೂಸರ್ ಮ್ಯಾನ್ಯುಯಲ್ ಕ್ವಿಕ್ ಸ್ಟಾರ್ಟ್ ಗೈಡ್ ಮತ್ತೆ ವಾರಂಟಿ ಕಾರ್ಡ್ ಮತ್ತೊಂದು ಟ್ರಾನ್ಸ್ಪರೆಂಟ್ ಬ್ಯಾಕ್ ಕವರ್ ಸಿಕ್ಕಿದೆ. ಬ್ಯಾಕ್ ಕವರ್ ಕ್ವಾಲಿಟಿ ಚೆನ್ನಾಗಿದೆ. ಇದರ ಕೆಳಗಡೆ 33 ವಾಟ್ ನ ಫಾಸ್ಟ್ ಚಾರ್ಜಿಂಗ್ ಅಡಾಪ್ಟರ್ ಕೊಟ್ಟಿದ್ದಾರೆ ಈ ಪ್ರೈಸ್ ರೇಂಜ್ಗೆ ಒಳ್ಳೆಯದು ನಂತರ ಕೊನೆಯದಾಗಿ ಯುಎಸ್ಬಿ ಟೈಪ್ ಸಿ ಚಾರ್ಜಿಂಗ್ ಕೇಬಲ್ ಟೈಪ್ ಎ ಇಂದ ಟೈಪ್ ಸಿ ಕೇಬಲ್ ನ ಕ್ವಾಲಿಟಿ ಕೂಡ ಚೆನ್ನಾಗಿದೆ. ಇನ್ನು ಡೈರೆಕ್ಟ್ಆಗಿ ಈ ಸ್ಮಾರ್ಟ್ ಫೋನ್ಗೆ ಬಂತು ಅಂದ್ರೆ ಈ ರೀತಿ ನೋಡೋಕೆ ಸಿಗುತ್ತೆ 211 g ವೆಯಿಟ್ ಇದೆ ಮತ್ತು 8 mm ಥಿಕ್ನೆಸ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್.

ಫೋನ್ ಫ್ರಂಟ್ ಅಲ್ಲಿ ಟಿಯರ್ ಡ್ರಾಪ್ ನಾಚ್ ಅನ್ನ ಕೊಟ್ಟಿದ್ದಾರೆ. ಈ ಪ್ರೈಸ್ ರೇಂಜ್ಗೆ ಪಂಚ್ ಹೋಲ ಕೊಡಬೇಕಾಗಿತ್ತು. ಸ್ವಲ್ಪ ಕಡಿಮೆ ಆಯ್ತು ನಂಗೆ ಅನಿಸಿದಂಗೆ ಎಷ್ಟೋ ಬ್ರಾಂಡ್ ಗಳು ಈ ಬೆಲೆಗೆ ಪಂಚುವಲ್ ಕ್ಯಾಮೆರಾ ಕೊಡ್ತಾರೆ ಆಲ್ರೆಡಿ ಅವರೇ ಸ್ಕ್ರೀನ್ ಗಾರ್ಡ್ ಹಾಕಿದ್ದಾರೆ ಬೆಸಲ್ಸ್ ಎಲ್ಲ ಓಕೆ ಬಾಟಮ್ ಬೆಸಲ್ ಸ್ವಲ್ಪೇ ಸ್ವಲ್ಪ ಜಾಸ್ತಿ ಇದೆ ಓಕೆ ಅಂತೀನಿ ಫ್ರಂಟ್ ಅಲ್ಲಿ ಯಾವ ಗ್ಲಾಸ್ ಅಂತ ಸ್ಪೆಸಿಫೈ ಮಾಡಿಲ್ಲ ಗ್ಲೋಬಲ್ ವೇರಿಯಂಟ್ ಅಲ್ಲಿ ಗೊರಿಲ್ಲಾ ಗ್ಲಾಸ್ ತ್ರೀ ಅಂತ ಇತ್ತು ಇದಕ್ಕೆ ಯಾವ ಗ್ಲಾಸ್ ಹಾಕಿದ್ದಾರೋ ಗೊತ್ತಿಲ್ಲ ಎಂದಕ್ಕೆ ಬಂತು ಅಂತ ಅಂದ್ರೆ ಪ್ಲಾಸ್ಟಿಕ್ ಬ್ಯಾಕ್ ಗ್ಲಾಸಿ ಫಿನಿಷ್ ಸ್ಮಜಸ್ ಆದರೂ ಕೂಡ ಅಷ್ಟಾಗಿ ಕಾಣೋದಿಲ್ಲ ಡಿಫರೆಂಟ್ ಟೆಕ್ಸ್ಚರ್ ನಮಗೆ ನೋಡಕೆ ಸಿಗ್ತಿದೆ ಈ ನೀಲಿಬಣ್ಣ ಒಂತರ ಚೆನ್ನಾಗಿ ಕಾಣ್ತಾ ಇದೆ. ನಮಗೆ ಈ ಫೋನಲ್ಲಿ ನಾಮಕ ಅವಸ್ಥೆ ಎರಡು ಕ್ಯಾಮೆರಾ ಇದೆ ಮತ್ತು ಸಿಂಗಲ್ ಎಲ್ಇಡಿ ಫ್ಲಾಶ್ ನ್ನ ಕೊಟ್ಟಿದ್ದಾರೆ. ಈ ಫೋನ್ ನಲ್ಲಿ ಯುಎಸ್ಬಿ ಟೈಪ್ ಸಿ ಪೋರ್ಟ್ ಇದೆ, ಹೆಡ್ಫೋನ್ ಜಾಕ್ ಇದೆ ಮತ್ತು ಡೆಡಿಕೇಟೆಡ್ ಎಸ್ಡಿ ಕಾರ್ಡ್ ಸ್ಲಾಟ್ ನ್ನ ಕೂಡ ಕೊಟ್ಟಿದ್ದಾರೆ. ಎರಡು ಸಿಮ್ ಮತ್ತೊಂದು ಎಸ್ಡಿ ಕಾರ್ಡ್ ನ್ನ ಹಾಕೊಬಹುದು. ಈ ಫೋನ್ಲ್ಲಿ ಪ್ಲಾಸ್ಟಿಕ್ ಫ್ರೇಮ್ ಇದೆ ಪವರ್ ಬಟನ್ ಮೇಲೆ ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸರ್ನ ಕೊಟ್ಟಿದ್ದಾರೆ ಮತ್ತು ಐಪಿ 64 ಡಸ್ಟ್ ಮತ್ತೆ ವಾಟರ್ ರೆಸಿಸ್ಟೆಂಟ್ ಅಂದ್ರೆ ಸ್ಪ್ಲಾಶ್ ರೆಸಿಸ್ಟೆಂಟ್ ರೇಟಿಂಗ್ ಅನ್ನ ಕೊಟ್ಟಿದ್ದಾರೆ ಮತ್ತು ಸದ್ಯಕ್ಕೆ ಈ ಫೋನ್ ಮೂರು ಡಿಫರೆಂಟ್ ಕಲರ್ ವೇರಿಯೆಂಟ್ ಅಲ್ಲಿ ಲಾಂಚ್ ಆಗ್ತದೆ.

ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ಓಕೆ ಅಂತೀನಿ ಪಂಚರ್ ಕ್ಯಾಮೆರಾ ಕೊಟ್ಟಿದ್ರೆ ಇನ್ನು ಚೆನ್ನಾಗಿರ್ತಾ ಇತ್ತು ಈ ಪ್ರೈಸ್ ರೇಂಜ್ಗೆ ಇನ್ನು ಡಿಸ್ಪ್ಲೇ ಬಗ್ಗೆ ಮಾತನಾಡಬೇಕು ಅಂದ್ರೆ 6.9 9 ಇಂಚಿನ ಎಚ್ಡಿ ಪ್ಲಸ್ ರೆಸಲ್ಯೂಷನ್ ಹೊಂದಿರುವಂತ ಐಪಿಎಸ್ ಡಿಸ್ಪ್ಲೇ ಇದು 120ಹ ರಿಫ್ರೆಶ್ ರೇಟ್ ನ್ನ ಹೊಂದಿರುವಂತ ಡಿಸ್ಪ್ಲೇ ಫುಲ್ ಎಚ್ಡಿ ಪ್ಲಸ್ ಕೊಡಬೇಕಾಗಿತ್ತು ಟಚ್ ಸ್ಯಾಂಪ್ಲಿಂಗ್ ರೇಟ್ ಒಂದು ಲೆವೆಲ್ಗೆ ಜಾಸ್ತಿ ಇದೆ ವೆಟ್ ಟಚ್ ಇದೆ ಕೈ ಒದ್ದಾಗಿದ್ರೂ ಸಹ ಡಿಸ್ಪ್ಲೇ ಯೂಸ್ ಮಾಡಬಹುದು ಮತ್ತು ಅವರು ಟಿಯುವಿ ಅವರ ಜೊತೆ ಕೆಲವೊಂದು ಸರ್ಟಿಫಿಕೇಶನ್ ಸಹ ಮಾಡ್ಕೊಂಡಿದ್ದಾರೆ ಡಿಸ್ಪ್ಲೇ ಓಕೆ ಫುಲ್ ಎಚ್ಡಿ ಪ್ಲಸ್ ಕೊಟ್ಟಿದ್ರೆ ಚೆನ್ನಾಗಿರ್ತಾ ಇತ್ತು ಉಳಿದಿದ್ದೆಲ್ಲ ಓಕೆ ಇದೆ ಇನ್ನು ಸ್ಟೋರೇಜ್ ವೇರಿಯಂಟ್ಗೆ ಬಂತು ಅಂದ್ರೆ ಸದ್ಯಕ್ಕೆ ಈ ಸ್ಮಾರ್ಟ್ ಫೋನ್ ಮೂರು ಡಿಫರೆಂಟ್ ವೇರಿಯಂಟ್ ಅಲ್ಲಿ ಲಾಂಚ್ ಆಗ ಆಗ್ತದೆ 4 GB ram 128 GB ಸ್ಟೋರೇಜ್ 6 GB ರಾಮ್ 128 GB ಸ್ಟೋರೇಜ್ ಮತ್ತೆ ಇನ್ನೊಂದು 8 GB ram 128 GB ಸ್ಟೋರೇಜ್ ಇದರಲ್ಲಿ ಎಕ್ಸ್ಟೆಂಡೆಡ್ ರಾಮ್ ಆಪ್ಷನ್ ಸಹ ಇದೆ ವರ್ಚುವಲ್ ರಾಮ್ ರೀತಿ ಕೆಲಸವನ್ನ ಮಾಡುತ್ತೆ. ಸ್ಟೋರೇಜ್ ನ ರಾಮ್ ರೀತಿ ಯೂಸ್ ಮಾಡ್ಕೊಳ್ಳುತ್ತೆ. ಅಪ್ ಟು ಒಂದು ಟಿಬಿ ತಂಕ ಸ್ಟೋರೇಜ್ ಅನ್ನ ಎಸ್ಡಿ ಕಾರ್ಡ್ ಮುಖಾಂತರ ಎಕ್ಸ್ಪ್ಯಾಂಡ್ ಮಾಡ್ಕೊಬಹುದು. ಈ ಫೋನ್ಲ್ಲಿ lpDDR 4x ram ಇದೆ ಯುಎಸ್ 2.2 ಸ್ಟೋರೇಜ್ ನ್ನ ಕೊಟ್ಟಿದ್ದಾರೆ ಎರಡು ಕೂಡ ತುಂಬಾ ಸ್ಟ್ಯಾಂಡರ್ಡ್ ಅಂತೀನಿ. ಇನ್ನು ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ ಈ ಪ್ರೈಸ್ ರೇಂಜ್ಗೆ ಎಲ್ಲರೂ ಕೊಡುವಂತ ಮೀಡಿಯಾಟೆಕ್ ಡೈಮಂಡ್ ಸಿಟಿ 6300 5ಜಿ ಪ್ರೊಸೆಸರ್ ಇದೆ. ಒಂದು ಲೆವೆಲ್ಗೆ ಪವರ್ಫುಲ್ ಆಗಿರುವಂತ ಪ್ರೊಸೆಸರ್ ಈ ಬೆಲೆಗೆ ಸ್ಟ್ಯಾಂಡರ್ಡ್ ಅಂತೀನಿ ಎಲ್ಲರೂ ಕೊಡುವಂತದ್ದನ್ನೇ ಇವರು ಕೊಟ್ಟಿದ್ದಾರೆ. ನಾವು ಒಂತದ್ದು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಿದಂಗೆ ಸುಮಾರು 5.5 ಲಕ್ಷ ರೇಟಿಂಗ್ ಅನ್ನ ಕೊಡ್ತಾ ಇದೆ.

ಈ ಬೆಂಚ್ ಮಾರ್ಕ್ ಮಾಡೋ ಟೈಮ್ಲ್ಲಿ ಬ್ಯಾಟರಿ ಡ್ರೈನ್ ಮತ್ತು ಟೆಂಪರೇಚರ್ ವೇರಿಯೇಷನ್ ಎರಡನ್ನು ಕೂಡ ಚೆಕ್ ಮಾಡಿದ್ವು ಎರಡು ಕೂಡ ತುಂಬಾ ನಾರ್ಮಲ್ ಅನಿಸ್ತು. ಗಿಗ್ ಬೆಂಚ್ ಸ್ಕೋರ್ನ ಕೂಡ ನಾನು ನಿಮಗೆ ತೋರಿಸ್ತಾ ಇದೀನಿ ಗೇಮಿಂಗ್ ಟೆಸ್ಟ್ ನಾವು ಮಾಡಿದಂಗೆ ಬಿಜಿಎಐ ನಲ್ಲಿ ಸ್ಮೂತ್ ಅಲ್ಲಿ ಎಕ್ಸ್ಟ್ರೀಮ್ ಗ್ರಾಫಿಕ್ ತಂಕ ಹೋಗುತ್ತೆ ಒಂದು ಲೆವೆಲ್ಗೆ ಪ್ಲೇಯಬಲ್ ಇದೆ ಮ್ಯಾಕ್ಸಿಮಂ ಅಂತ ಅಂದ್ರೆ ಎಸ್ಡಿಆರ್ ಅಪ್ ಟು ಅಲ್ಟ್ರಾ ಗ್ರಾಫಿಕ್ ತಂಕ ಹೋಗುತ್ತೆ ಸೋ ಎನಿಮಿ ಬಂತು ಅಂದ್ರೆ ಸ್ವಲ್ಪ ಲ್ಯಾಕ್ ಫೀಲ್ ಆಗಬಹುದು ಆಯ್ತಾ ಸೋ ಒಟ್ಟನಲ್ಲಿ ಇದು ಒಂದು ಎಂಟ್ರಿ ಲೆವೆಲ್ 5ಜಿ ಸ್ಮಾರ್ಟ್ ಫೋನ್ ಅಪ್ಪ ಆಯ್ತಾ ಬೇಸಿಕ್ ರೂಪಾಯಿಗೆ 5ಜಿ ಫೋನ್ ಶುರುವಾದ್ರೆ ಇದೆ ಪ್ರೋಸೆಸರ್ ಇರುತ್ತೆ ಎಂಟ್ರಿ ಲೆವೆಲ್ ಒಂದು ಲೆವೆಲ್ಗೆ ಪವರ್ಫುಲ್ ಅಂತೀನಿ ಹೆವಿ ಪೂರ್ಫುಲ್ ಜಾಸ್ತಿ ಎಕ್ಸ್ಪೆಕ್ಟೇಷನ್ ಇಟ್ಕೊಳ್ಳೋದಕ್ಕೆ ಹೋಗಬೇಡಿ ಒಟ್ಟನಲ್ಲಿ ಪರ್ಫಾರ್ಮೆನ್ಸ್ ಓಕೆ ಇನ್ನು ಕ್ಯಾಮೆರಾ ಬಗ್ಗೆ ಮಾತನಾಡಬೇಕು ಅಂದ್ರೆ ಹಿಂದಗಡೆ ಎಳ್ಕೊಳ್ಳೋಕೆ ಎರಡು ಕ್ಯಾಮೆರಾ 50ಎಪಎಐ ಡ್ಯುಯಲ್ ಕ್ಯಾಮೆರಾ ಅಂತೆ 1.8 ಏಟ್ ಅಪರ್ಚರ್ ಇದು ತೆಗೆಯುವಂತ ಫೋಟೋ ಓಕೆ ಅಂತೀನಿ ಆಯ್ತು ನನಗೇನೋ ಅಂತ ಇಂಪ್ರೆಸ್ ಮಾಡಲಿಲ್ಲ ಇದಕ್ಕಿಂತ ಒಂದು ರೂಪಾ 2000 ರೂಪಾ ಜಾಸ್ತಿ ಹಾಕಿದ್ರೆ ಇನ್ ಕೇಸ್ ಇದು ರೂಪಾಗೆ ಲಾಂಚ್ ಆಗಿ 11 12000 ರೂಪಾಯಿಗೆ ನೀವು ಬಡ್ಜೆಟ್ ಹಾಕಿದ್ರೆ ಇನ್ನು ಬೆಟರ್ ಕ್ಯಾಮೆರಾ ಸಿಗುತ್ತೆ ಅಂತ ನನ್ನ ಅಭಿಪ್ರಾಯ ಆಯ್ತಾ ಒಟ್ಟಿಗೆ ರೂಪಾಯಿಗೆ ಇದು ಲಾಂಚ್ ಆಗುತ್ತೆ ಅಂಕೊಂಡು ನಾನು ಜಡ್ಜ್ ಮಾಡ್ತಾ ಇದೀನಿ ಸೋ ರೂಪಾ ಕ್ಯಾಮೆರಾ ಓಕೆ ಅಂತೀನಿ ಆತ ಸುಮಾರಾಗಿದೆ ಪರವಾಗಿಲ್ಲ ಅಂತ ಏನೋ ಹೇಳ್ಕೊಳ್ಳತರ ಇದೆ ಅಂತ ಅನಿಸೈಟಲ್ ತುಂಬಾ ಸ್ಟ್ರಗಲ್ ಮಾಡುತ್ತೆ ಡೇ ಲೈಟ್ ಪರವಾಗಿಲ್ಲ ಜೂಮ್ ಮಾಡಿದ್ರೆ ಅಷ್ಟೊಂದು ಡೀಟೇಲ್ ಇದೆ.

ಒಳಗಡೆ ಇಂಡೋರ್ ಅಲ್ಲಿ ತೆಗೆದ್ರು ಅಂತೂ ತುಂಬಾ ಕಷ್ಟ ಪಡ್ತಾ ಇದೆ ಅಂತ ಅನ್ನಿಸ್ತು ಇನ್ನೊಂದು ಏನೋ ಎಐ ಕ್ಯಾಮೆರಾ ಅಂತದ್ದು ಏನಕ್ಕೆ ಯೂಸ್ ಆಗುತ್ತೋ ಅವರಿಗೆ ಗೊತ್ತು ಇನ್ನು ಫ್ರಂಟ್ ಕ್ಯಾಮೆರಾ 8 ಮೆಗಾಪಿಕ್ಸೆಲ್ f 2.0 ಜೀರೋ ಅಪರ್ಚರ್ ಫ್ರಂಟ್ ಕ್ಯಾಮೆರಾ ಕೂಡ ಅಷ್ಟಿಕ್ ಅಷ್ಟೇ ಅಂತ ಅನಸ ಅಂತ ಏನು ಇಂಪ್ರೆಸ್ ಮಾಡ್ಲಿಲ್ಲ ರೇರ್ ಕ್ಯಾಮೆರಾ ಫ್ರಂಟ್ ಎರಡು ಕೂಡ ಫುಲ್ ವಾಸ್ಟ್ ಔಟ್ ಆಗಿರೋ ತರ ಔಟ್ಪುಟ್ ಬರ್ತಾ ಇದೆ ಫೇಸ್ ಅಲ್ಲಿ ಒಂತರ ಬೆಳ ಬೆಳ್ಳಕೆ ಸುಣ್ಣ ಬಳೆದಂಗೆ ಔಟ್ಪುಟ್ ಬರುತ್ತೆ ಅಂತಾರಲ್ಲ ಹಂಗೆ ಬರ್ತಾ ಇದೆ ಸ್ಯಾಂಪಲ್ ನಾನು ನಿಮಗೆ ಪ್ರತಿಯೊಂದು ಕೂಡ ತೋರಿಸ್ತಾ ಇದೀನಿ ನಾರ್ಮಲ್ ಕ್ಯಾಮೆರಾ ತುಂಬಾ ಬೇಸಿಕ್ ಎಂಟರ್ ಲೆವೆಲ್ ಕ್ಯಾಮೆರಾ ಅಂತೀನಿ ಒಟ್ಟಿಗೆ ಎಐ ಫೀಚರ್ ಏನ ಅಂತ ಏನ ಇಂಟಿಗ್ರೇಷನ್ ಆಗಿಲ್ಲ ತುಂಬಾ ಸಿಂಪಲ್ ಯುಐ ಅಪ್ಲಿಕೇಶನ್ ಯೂಸರ್ ಫ್ರೆಂಡ್ಲಿ ಇದೆ ಒಟ್ಟನಲ್ಲಿ ಆಯ್ತಾ ಕ್ಯಾಮೆರಾ ಎಐ ಫೀಚರ್ ಕೂಡ ಅಂತಏನಿಲ್ಲ ಎಡಿಟಿಂಗ್ ಅಲ್ಲಿ ಬೇಸಿಕ್ ಎಡಿಟಿಂಗ್ ಬಿಟ್ರೆ ಏನು ಈಐ ಇದರಲ್ಲಿ ಸಿಗತಾ ಇಲ್ಲ ಇನ್ನು ವಿಡಿಯೋಗ್ರಾಫಿಕ್ ಬಂತು ಅಂದ್ರೆ ಫ್ರಂಟ್ ಮತ್ತೆ ಬ್ಯಾಕ್ ಎರಡು ಸಹ ಫುಲ್ ಎಚ್ಡಿ ಯಲ್ಲಿ 30 fpಎಸ್ ತನಕ ವಿಡಿಯೋ ರೆಕಾರ್ಡ್ ಮಾಡುತ್ತೆ ಓಕೆ ಅದು ಸುಮಾರಾಗಿದೆ ಆ ಸ್ಯಾಂಪಲ್ನ ಕೂಡ ನಾನು ನಿಮಗೆ ತೋರಿಸ್ತಾ ಇದೀನಿ ಇನ್ನು ಸೆಕ್ಯೂರಿಟಿಗೆ ಬಂತು ಅಂತ ಅಂದ್ರೆ ನಮಗೆ ಈ ಫೋನ್ಲ್ಲಿ ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸಾರ್ ಇದೆ ಫೇಸ್ ಅನ್ಲಾಕ್ ಇದೆ ವೈಡ್ ವೈನ್ l1 ಸೆಕ್ಯೂರಿಟಿ ಕೊಟ್ಟಿದ್ದಾರೆ ಸೂಪರ್ ಇನ್ನು ಓಎಸ್ ಗೆ ಬಂತು ಅಂದ್ರೆ ಸದ್ಯಕ್ಕೆ ಆಂಡ್ರಾಯಡ್ 15 ಬೇಸ್ ಒನ್ ಆಗ್ತಿರುವಂತಶಿದು ಹೈಪರ್ ಓಎಸ್ 2 ನಮಗೆ ಸಿಕ್ ಸಿಗತಾ ಇದೆ ಅವರು ಹೇಳೋ ಪ್ರಕಾರ ಈ ಫೋನ್ಗೆ ಎರಡು ವರ್ಷಗಳ ಓಎಸ್ ಅಪ್ಡೇಟ್ ಕೊಡ್ತಾರಂತೆ ಮತ್ತು ನಾಲಕು ವರ್ಷಗಳ ಸೆಕ್ಯೂರಿಟಿ ಪ್ಯಾಚ್ ಅಂತೆ ಸೂಪರ್ ಗುರು ಎರಡು ವರ್ಷ ಕೊಟ್ರೆ

ಈ ಪ್ರೈಸ್ ರೇಂಜ್ಗೆ ಒಳ್ಳೆಯದೆ ಇನ್ನು ಎಐ ಫೀಚರ್ ಗೆ ಬಂತು ಅಂದ್ರೆ ಅಂತ ಹೇಳ್ಕೊಳ್ಳೋ ಎಐ ಫೀಚರ್ ಏನು ಇಲ್ಲ ಗೂಗಲ್ ಜೆಮಿನ ಇದೆ ಮತ್ತು ಸರ್ಕಲ್ ಟು ಸರ್ಚ್ ಫೀಚರ್ ಅಂತ ಕೊಟ್ಟಿದ್ದಾರೆ ಓಕೆ ಇನ್ನು ಬ್ಯಾಟರಿಗೆ ಬಂತು ಅಂದ್ರೆ 6000 m ಕೆಪ್ಯಾಸಿಟಿ ಬ್ಯಾಟರಿ ಮತ್ತು ಬಾಕ್ಸ್ ಒಳಗೆ 33 ವಾಟ್ ಚಾರ್ಜರ್ ಇದೆ ರಿವರ್ಸ್ ವೈರ್ಡ್ ಚಾರ್ಜಿಂಗ್ ಕೂಡ ಮಾಡುತ್ತೆ ಮತ್ತು ಅವರು ಹೇಳೋ ಪ್ರಕಾರ ನಾಲ್ಕು ವರ್ಷ ಬ್ಯಾಟರಿ ಹೆಲ್ತ್ ಇನ್ನು ಚೆನ್ನಾಗಿರುತ್ತೆ ಅಂದರೆ ಡಿಗ್ರೇಡ್ ಆಗದಂಗೆ ರಿಟನ್ ಆಗಿರುತ್ತೆ ಂತೆ ಇನ್ನು ಸ್ಪೀಕರ್ಗೆ ಬಂತು ಅಂದ್ರೆ ಮೋನೋ ಸ್ಪೀಕರ್ ಸ್ಪೀಕರ್ನ ಕ್ಲಾರಿಟಿ ಓಕೆ 200% ಗೆ ಅಂದ್ರೆ ಡಬಲ್ ಬೂಸ್ಟ್ ಆಗುತ್ತೆ ಫುಲ್ ವಾಲ್ಯೂಮ್ ಕೊಟ್ಟಾದಮೇಲೆ ಮತ್ತೆ ಬೂಸ್ಟ್ ಆಗುತ್ತೆ ಸ್ವಲ್ಪ ಜೋರಾಗಿ ಕೂಡ ಕೇಳುತ್ತೆ ಏ ಡಾಲ್ಬಿ ಸರ್ಟಿಫಿಕೇಶನ್ ತಗೊಂಡಿದ್ದಾರಪ್ಪ ಸೋ ಕ್ಲಾರಿಟಿ ಓಕೆ ಅನ್ನಿಸ್ತು ನಗೆ ಏನು ಕನೆಕ್ಟಿವಿಟಿಗೆ ಬಂತು ಅಂದ್ರೆ ಡ್ಯುಯಲ್ ಬ್ಯಾಂಡ್ ವೈಫೈ ನಮಗೆ ಸಿಗತಿದೆ ಬ್ಲೂಟೂತ್ ವರ್ಷನ್ ಎಲ್ಲೂ ಕ್ಲಾರಿಟಿ ಇಲ್ಲ ಮೋಸ್ಟ್ಲಿ 5.2 ಇರಬಹುದು ಅಂತ ಕಾಣುತ್ತೆ ಮತ್ತು 12 5ಜಿ ಬ್ಯಾಂಡ್ ಇದರಲ್ಲಿ ಸಿಗತಾ ಇದೆ ಅವಶ್ಯಕತೆ ಇರುವಂತ ಕೆಲವೊಂದು ಬೇಸಿಕ್ ಸೆನ್ಸಾರ್ಸ್ ಅನ್ನ ಹಾಕಿದ್ದಾರೆ ಅವರು ಕೆಲವೊಂದು ಗ್ಲೋಬಲ್ ವೇರಿಯೆಂಟ್ ಅಲ್ಲಿ ಐಆರ್ ಬ್ಲಾಸ್ಟರ್ ಇದೆ ಅಂತ ಇತ್ತು ನನಗೆ ಎಲ್ಲೂ ಕೂಡ ಇದ್ರೂ ಐಆರ್ ಬ್ಲಾಸ್ಟರ್ ಕಾಣ್ತಾ ಇಲ್ಲ ಇನ್ಗಡೆ ಒಂದು ಸೆನ್ಸರ್ ಇಲ್ಲ ಮೇಲ್ಗಡೆ ಇಲ್ಲ ಮೋಸ್ಟ್ಲಿ ಇಲ್ಲ ಅನ್ಕೊತೀನಿ ಕೆಲವೊಂದು ಅಪ್ಲಿಕೇಶನ್ ಹಾಕ್ಬಿಟ್ಟು ಟ್ರೈ ಮಾಡಿದೆ ಎಲ್ಲೂ ಕೂಡ ಐಆರ್ ಬ್ಲಾಸ್ಟರ್ ಸಪೋರ್ಟ್ ಆಗ್ತಾ ಇಲ್ಲ ಮೋಸ್ಟ್ಲಿ ಫ್ಯೂಚರ್ ಅಪ್ಡೇಟ್ ನಲ್ಲಿ ಇದೆಯೋ ಫಸ್ಟ್ ಆಫ್ ಆಲ್ ಹಾರ್ಡ್ವೇರ್ ಇದೆಯೋ ಇಲ್ವೋ ಗೊತ್ತಿಲ್ಲ ಆಯ್ತಾ ಸೋ ಒಟ್ಟನಲ್ಲಿ ನಮಗಂತೂ ಸಪೋರ್ಟ್ ಸಿಗತಾ ಇಲ್ಲ ಆಯ್ತ ಇದಿಷ್ಟು ಈ ಫೋನ್ನ ಬಗ್ಗೆ ನಮ್ಮ ಹನೆಸ್ಟ್ ಒಪಿನಿಯನ್ ಇನ್ ಕೇಸ್ ಇದು ಒಂದು ರೂಪಾಯಿಗೆ ಲಾಂಚ್ ಆದ್ರೆ ಒಂದು ಆಪ್ಷನ್ ಆಗಿ ಇಟ್ಕೊಬಹುದು ರೂಪಾಯಿಗೆ ಹೇಳ್ತಿರೋದು ರೂಪಾಯಿಗೆ ಇನ್ನು ಕಡಿಮೆಗೆ ಲಾಂಚ್ ಆದ್ರೆ ಒಳ್ಳೇದು ನಂಗೆ ಅನಿಸ್ತದಂಗೆ ಒಂದು 9000 9000 ರೂಪಾಯಿಗೆ ಬೇಸ್ ವೇರಿಯಂಟ್ ಲಾಂಚ್ ಆದ್ರೆ ಸರಿ ಅನ್ಸುತ್ತೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments