ಇತ್ತೀಚಿನ ವರ್ಷಗಳಲ್ಲಿ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆ ಹಲವಾರು ಹೊಸ ಪ್ರವೃತ್ತಿಗಳನ್ನ ಕಂಡಿದೆ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳ ಬೇಡಿಕೆ ಹೆಚ್ಚುತ್ತಿದ್ದು Samsung ಮತ್ತು appಪಲ್ ನಂತಹ ಬ್ರಾಂಡ್ ಗಳು ಪ್ರಭಲವಾಗಿವೆ. ಇದರ ಜೊತೆಗೆವಿo ಮತ್ತು oppo ನಂತಹ ಚೈನೀಸ್ ಬ್ರಾಂಡ್ಗಳು ಆಫ್ಲೈನ್ ಮಾರುಕಟ್ಟೆಯಲ್ಲಿ ತಮ್ಮ ಪ್ರಾಬಲ್ಯವನ್ನ ಗಟ್ಟಿಗೊಳಿಸಿವೆ ಆದರೆ ಒಂದು ಕಾಲದಲ್ಲಿ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಯೋಮಿ ಅನ್ನುವ ಸ್ಮಾರ್ಟ್ ಫೋನ್ ತನ್ನದೇ ಆದ ಸಾಮ್ರಾಜ್ಯವನ್ನ ಸ್ಥಾಪಿಸಿತ್ತು ಆ ಸಮಯದಲ್ಲಿ ಮಾರಾಟವಾಗುತ್ತಿದ್ದ ಪ್ರತಿ ಮೂರು ಸ್ಮಾರ್ಟ್ ಫೋನ್ಗಳಲ್ಲಿ ಒಂದು ಶಯಮಿ ಆಗಿರುತ್ತಿತ್ತು ಆದರೆ ಆ ಸುವರ್ಣ ಯುಗ ಈಗ ಮುಗಿದಂತೆ ಕಾಣುತ್ತಿದೆ ಈ ಬ್ರಾಂಡ್ ಈಗ ನಿಧಾನವಾಗಿ ಮಾರುಕ ಕಟ್ಟೆಯಿಂದ ಮರೆಯಾಗುತ್ತಿದೆ ನೀವು ನೋಡುತ್ತಿರುವ ಈ ಗ್ರಾಫ್ ಶಯೋಮಿಯ ಉಚ್ರಾಯ ಸ್ಥಿತಿ ಹಾಗೂ ಅದರ ನಂತರದ ಕುಸಿತದ ಕಥೆಯನ್ನ ಸ್ಪಷ್ಟವಾಗಿ ಹೇಳುತ್ತದೆ ಹಾಗಾದರೆ ಈ ಸ್ಮಾರ್ಟ್ ಫೋನ್ನ ಪತನ ಯಾವ ವರ್ಷದಲ್ಲಿ ಆರಂಭವಾಯಿತು ಸ್ಮಾರ್ಟ್ ಫೋನ್ನ ಬೇಡಿಕೆ ಕಡಿಮೆಯಾಗಲು ಕಾರಣವಾದರೂ ಏನು ಅನ್ನೋದನ್ನ ಇಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ 2014ರಲ್ಲಿ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟ ಶಯೋಮಿ ಕೇವಲ ಒಂದು ವರ್ಷದಲ್ಲಿ 1% ಮಾರುಕಟ್ಟೆಯ ಪಾಲನ್ನ ಗಳಿಸಿತು ನಂತರ ಕೈಗೆಟಕುವ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಗಳನ್ನ ನೀಡುವ ತಂತ್ರದಿಂದಾಗಿ ಮುಂದಿನ ನಾಲ್ಕು ವರ್ಷಗಳಲ್ಲಿ ಅದರ ಮಾರುಕಟ್ಟೆ ಪಾಲು ಶೇಕಡ 17ಕ್ಕೆ ಏರಿತು 2021ರ ವೇಳೆಗೆ ತನ್ನ ಯಶಸ್ಸಿನ ಉತ್ತುಂಗವನ್ನ ತಲುಪಿತ್ತು ಆದರೆ ಆನಂತರಶಯಮಿ ಕಷ್ಟದ ದಿನಗಳು ಶುರುವಾದವು ಒಂದು ಕಾಲದಲ್ಲಿ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಇಲ್ಲಿ ಶಯೋಮಿ ಅಜಯವಾಗಿತ್ತು 27.31 ಶೇಕಡ ಮಾರುಕಟ್ಟೆ ಪಾಲನ್ನ ಹಿಡಿದು ಅದು ತನ್ನ ಯಸಸ್ಸಿನ ಉತ್ತುಂಗ ತಲುಪಿತ್ತು ಆದರೆ ಆ ಯಸಸ್ಸಿನ ತುದಿಯಿಂದಲೇ ಅದರ ಕುಸಿತ ಆರಂಭವಾಯಿತು ಹೌದು ಹಿಂದಿನ ವರ್ಷ ಶೇಕಡ 20.08ಕ್ಕೆ ಇಳಿದಿದ್ದ ಮಾರುಕಟ್ಟೆ ಪಾಲು ಈಗ ಮತ್ತಷ್ಟು ಕುಸಿದು 18.18 8 ಶೇಕಡಕ್ಕೆ ಬಂದು ನಿಂತಿದೆ ಆದರೆ ಆಶ್ಚರ್ಯ ವಿಷಯವೇನಂದ್ರೆಶಯಮಿಯ ಈ ಪತನದ ಹಿಂದೆ ಐದು ಮುಖ್ಯ ಕಾರಣಗಳಿವೆ. ಅವುಗಳನ್ನ ನೋಡಿದರೆ ಇಷ್ಟೇನ ಅಂತ ಅನಿಸೋದಂತು ಖಂಡಿತಶಯಮಿ ಕುಸಿಯುತ್ತಿರುವ ಅದೇ ಸಮಯದಲ್ಲಿ oppoವಿ vivo ಹಾಗೂ realme ಬ್ರಾಂಡ್ಗಳು ತಮ್ಮ ಮಾರುಕಟ್ಟೆ ಪಾಲನ್ನ ನಿರಂತರವಾಗಿ ಹೆಚ್ಚಿಸಿಕೊಂಡವು ಇಂದಿನ ಮಾರುಕಟ್ಟೆಯಲ್ಲಿ ಈ ಮೂರು ಬ್ರಾಂಡ್ಗಳ ಒಟ್ಟು ಪಾಲು ಸುಮಾರು 43 ಶೇಕಡದಷ್ಟಿದೆ ಈ ಮೂರು ಬ್ರಾಂಡ್ಗಳ ಮೂಲ ಬಿಬಿಕೆ ಎಲೆಕ್ಟ್ರಾನಿಕ್ಸ್ ಎಂಬ ಒಂದೇ ಮಾತೃ ಸಂಸ್ಥೆಯ ಒಡತನದಲ್ಲಿ oppoವo ಮತ್ತು realme ಕಾರ್ಯ ನಿರ್ವಹಿಸುತ್ತಿವೆ ಸ್ನೇಹಿತರೆ ಶಯೋಮಿಯ ಏರಿಕೆ ಹಾಗೂ ಪತನದ ನಿಜವಾದ ಕಥೆ ಶುರುವಾಗುವುದು 1969ರಲ್ಲಿ ಚೀನಾದ ಹುಬೆ ಪ್ರಾಂತ್ಯದಲ್ಲಿ ಲೇಜೂನ್ ಎಂಬಾತ ಜನಿಸಿದಾಗ ಆತನ ಪೋಷಕರಿಬ್ಬರು ಶಾಲಾ ಶಿಕ್ಷಕರಾಗಿದ್ದರು ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದರು ಲೇಜೂನ್ ಅವರಿಗೆ ಬಾಲ್ಯದಿಂದಲೇ ಎಲೆಕ್ಟ್ರಾನಿಕ್ಸ್ ಬಗ್ಗೆ ಅಸಾಧಾರಣ ಆಸಕ್ತಿ ಇತ್ತು ಮನೆಯಲ್ಲಿ ಹಳೆಯ ರೇಡಿಯೋಗಳನ್ನ ಬಿಚ್ಚಿ ಅವುಗಳ ಳ ಸರ್ಕ್ಯೂಟ್ಗಳನ್ನ ಅರ್ಥ ಮಾಡಿಕೊಳ್ಳುವುದು ಜೂನ್ ಅವರ ನೆಚ್ಚಿನ ಹವ್ಯಾಸವಾಗಿತ್ತು ಒಮ್ಮೆ ಅವರು ಹಳೆಯ ಬ್ಯಾಟರಿ ಬಲ್ಬ್ ಮರದ ಪೆಟ್ಟಿಗೆ ಹಾಗೂ ತಂತಿಯ ತುಣುಕುಗಳನ್ನ ಬಳಸಿ ಒಂದು ಎಲೆಕ್ಟ್ರಿಕ್ ದೀಪವನ್ನ ಸಿದ್ಧಪಡಿಸಿದ್ರು ಆ ದೀಪದ ಬೆಳಕಿನಲ್ಲಿ ಅವರ ಹಳ್ಳಿಯು ಮೊದಲ ಬಾರಿಗೆ ರಾತ್ರಿ ಹೊಳೆಯಿತು 1991 ರಲ್ಲಿ ಲೇಜೂನ್ ಅವರು ಕಂಪ್ಯೂಟರ್ ಸೈನ್ಸ್ ಪದವಿ ಪಡೆದ ನಂತರ ಕಿಂಗ್ ಸ್ಟಾಫ್ ಎಂಬ ಸಾಫ್ಟ್ವೇರ್ ಕಂಪನಿಯನ್ನ ಸೇರಿದ್ರು ಕೆಲವೇ ವರ್ಷಗಳಲ್ಲಿ ಅವರು ಅದರ ಸಿಇಓ ಹುದ್ದೆಗೆ ಏರಿದ್ರು ಆದರೆ ಅವರು ಕೆಲವು ವರ್ಷದ ನಂತರ ಆರೋಗ್ಯ ಸಮಸ್ಯೆಗಳ ಕಾರಣ ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಆದರೆ ಸ್ನೇಹಿತರೆ ಲೇಜೂನ್ ಅವರು ತಮ್ಮ ಸಿಇಓ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ನಿಜಕ್ಕೂ ಆರೋಗ್ಯ ಸಮಸ್ಯೆಯಿಂದಲ್ಲ ಅದು ಕೇವಲ ಒಂದು ನೆಪವಾಗಿತ್ತು ವಾಸ್ತವವಾಗಿ ಅವರ ಮನಸ್ಸಿನಲ್ಲಿ ಜಗತ್ತನ್ನೇ ಬದಲಿಸುವಂತಹ ಒಂದು ದೊಡ್ಡ ಕನಸು ಹೊತ್ತಿ ಉರಿಯುತ್ತಿತ್ತು ಆ ಕನಸೇ ಅವರನ್ನಜಯೋ ಎಂಬ ಈಕಾಮರ್ಸ್ ವೇದಿಕೆಯನ್ನ ನಿರ್ಮಿಸಲು ಪ್ರೇರೇಪಿಸಿತು ಸ್ನೇಹಿತರೆ ಕೆಲವು ವರ್ಷಗಳ ನಂತರ ಈ ವೇದಿಕೆಯನ್ನ amazಮಜಾನ್ ಸ್ವಾಧೀನ ಪಡಿಸಿಕೊಂಡಿತ್ತು ಈ ಯಶಸ್ಸು ಲೇಜೂನ್ ಅವರೊಳಗೆ ಹೊಸತನ ಹಾಗೂ ಉದ್ಯಮಶೀಲತೆಯ ಗುಣಗಳು ಆಳವಾಗಿ ಬೇರೂರು ಇದ್ದವು ಎಂಬುವುದನ್ನ ಸಾಬಿತು ಪಡಿಸಿತು. ನಂತರ 2010 ರಲ್ಲಿ ಲೇಜೂನ್ ಹಾಗೂ ಗೂಗಲ್ ಮೊಟರೋಲa ಹಾಗೂ ಕಿಂಗ್ ಸ್ಟಾಪ್ ನ ಮಾಜಿ ಅಧಿಕಾರಿಗಳೊಂದಿಗೆ ಸೇರಿ ಒಂದು ಹೊಸ ಸಾಫ್ಟ್ವೇರ್ ಕಂಪನಿಯನ್ನ ಸ್ಥಾಪಿಸಿದ್ರು.
ಆ ಕಂಪನಿಗೆ ಅವರು ಇಟ್ಟ ಹೆಸರು ಶಯೋಮಿ ಈ ಹೆಸರು ಬೌದ್ಧ ಧರ್ಮದ ಒಂದು ಪರಿಕಲ್ಪನೆಯಿಂದ ಪ್ರೇರಿತವಾಗಿದ್ದು ಇದರ ಅರ್ಥ ಸಣ್ಣ ಅಕ್ಕಿ ಧಾನ್ಯ ಅಥವಾ ಸಜ್ಜೆ ಎಂದಾಗಿದೆ ಇದರ ಹಿಂದಿನ ತತ್ವ ನಮ್ಮ ಆರಂಭ ಚಿಕ್ಕದಾಗಿರಲಿ ಆದರೆ ನಮ್ಮ ಗುರಿ ಆಕಾಶದಷ್ಟು ದೊಡ್ಡದಾಗಿರಲಿ ಎಂದಾಗಿತ್ತು ಈ ಮೂಲಕ ಶಯೋಮಿಯ ಈ ಸಣ್ಣ ಆರಂಭವು ಇಡೀ ಜಗತ್ತಿನ ಗಮನ ಸೆಳೆಯಿತು ಹೌದು ಈ ಚಿಕ್ಕದರಿಂದ ದೊಡ್ಡದು ಎಂಬ ತತ್ವವೇ ಶಯೋಮಿಯ ಬೆಳವಣಿಗೆಗೆ ಅಡಿಪಾಯವಾಯಿತು ನೇರವಾಗಿ ಮೊಬೈಲ್ ಮಾರುಕಟ್ಟೆಗೆ ತುಮಕುವ ಬದಲು ಅವರು ಮೊದಲಿಗೆ ಆಂಡ್ರಾಯ್ಡ್ ಆಧಾರಿತ MI UI ಎಂಬ ಆಪರೇಟಿಂಗ್ ಸಿಸ್ಟಮ ಅನ್ನ ಅಭಿವೃದ್ಧಿ ಪಡಿಸಿದ್ರು ಬಳಕೆದಾರರಿಗೆ ಸುಗಮ ಆಕರ್ಷಕ ಹಾಗೂ ವಯಕ್ತಿಕ ಅನುಭವ ನೀಡುವುದು ಇದರ ಮುಖ್ಯ ಗುರಿಯಾಗಿತ್ತು ಆದರೆ ಸ್ಮಾರ್ಟ್ ಫೋನ್ ಕ್ರಾಂತಿ ಜಗತ್ತನ್ನ ಆವರಿಸುತ್ತಿದ್ದಾಗ ಆ ಅವಕಾಶವನ್ನ ಕಳೆದುಕೊಳ್ಳಲಿಲ್ಲ 2011 ರಲ್ಲಿ ಅವರು ತಮ್ಮ ಮೊದಲ ಫೋನ್ MI 1 ಅನ್ನ ಬಿಡುಗಡೆ ಮಾಡಿದ್ರು ಇನ್ನೋವೇಷನ್ ಫಾರ್ ಎವರಿವನ್ ಎಂಬ ತತ್ವದೊಂದಿಗೆ ಉನ್ನತ ದರ್ಜೆಯ ಫೀಚರ್ ಗಳಿರುವ ಸ್ಮಾರ್ಟ್ ಫೋನ್ ಅನ್ನ ಪ್ರತಿಯೊಬ್ಬರಿಗೂ ಕೈಗೆಟಕುವ ಬೆಲೆಯಲ್ಲಿ ತಲುಪಿಸುವುದು ಅವರ ಚಿಂತನೆಯಾಗಿತ್ತು. ಈ ಚಿಂತನೆ ಗ್ರಾಹಕರನ್ನ ಮಾತ್ರವಲ್ಲ ಹೂಡಿಕೆದಾರರನ್ನ ಕೂಡ ಆಕರ್ಷಿಸಿತು. ಅದೇ ವರ್ಷದಲ್ಲಿ ಶಯೋಮಿಗೆ ಸುಮಾರು 90 ಮಿಲಿಯನ್ ಡಾಲರ್ ಗಳಷ್ಟು ಹೂಡಿಕೆ ಹರಿದು ಬಂತು. ಈ ಹಣದಿಂದ ಅವರ ಪ್ರಯಾಣ ಇನ್ನಷ್ಟು ವೇಗ ಪಡೆದುಕೊಂಡಿತ್ತು. ಸುಮಾರು 782 ಕೋಟಿಗಳಷ್ಟು ದೊಡ್ಡ ಹೂಡಿಕೆಯನ್ನ ಪಡೆದಶಯಮಿ ಕ್ಷಣಾರ್ಧದಲ್ಲಿ ತನ್ನ ಬೆಳವಣಿಗೆಯ ವೇಗವನ್ನ ಹೆಚ್ಚಿಸಿಕೊಂಡಿತ್ತು. ಕೇವಲ ಮೂರು ವರ್ಷಗಳಲ್ಲಿ ಅಂದ್ರೆ 2014ರ ವೇಳೆಗೆ ಶಯೋಮಿ ಚೀನಾದ ಅತಿ ದೊಡ್ಡ ಸ್ಮಾರ್ಟ್ ಫೋನ್ ಕಂಪನಿಯಾಗಿ ಹೊರಹೊಮ್ಮಿತು. ತನ್ನ ದೇಶದಲ್ಲಿ ಯಶಸ್ಸು ಕಂಡ ನಂತರ ಶಯೋಮಿಯ ದೃಷ್ಟಿ ವಿದೇಶಿ ಮಾರುಕಟ್ಟೆಗಳತ್ತ ಹರಿಯಿತು.
ಮೊದಲಿಗೆ ಸಿಂಗಾಪುರ ನಂತರ ಭಾರತಕ್ಕೆ ಕಾಲಿಟ್ಟಿತ್ತು. 2014ರ ಜುಲೈ 15 ರಂದುಶಯಮಿ ಭಾರತದಲ್ಲಿ filpkart ಜೊತೆ ಸೇರಿ ತನ್ನ MI3 ಮಾದರಿಯನ್ನ ಬಿಡುಗಡೆ ಮಾಡಿತು. ಅದರ ಬೆಲೆ ಕೇವಲ 1399 ಆದರೆ ನಿಜವಾದ ಆಶ್ಚರ್ಯಕರ ಸಂಗತಿ ಎಂದರೆ ಫೋನ್ ಬಿಡುಗಡೆಯಾದ ಕೇವಲ 30 ನಿಮಿಷದಲ್ಲಿ ಎಲ್ಲಾ ಫೋನ್ಗಳು ಮಾರಾಟವಾದವು ಜನರು ಕೇವಲ ಬೆಲಗಷ್ಟೇ ಅಲ್ಲ ಅದರ ಅದ್ಭುತ ವಿನ್ಯಾಸ ಹಾಗೂ ಗುಣಮಟ್ಟಕ್ಕೂ ಮಾರುಹೋಗಿದ್ದರು ಆ ಸಮಯದಲ್ಲಿ ಮಾಧ್ಯಮಗಳು ಹಾಗೂ ಗ್ರಾಹಕರು ಶಯೋಮಿಯನ್ನ ಚೀನಾದ ಆಪಲ್ ಎಂದೆ ಕೊಂಡಾಡಿದರು ಅಲ್ಲಿಗೆ ಶಯೋಮಿಯ ಬೆಳವಣಿಗೆಯ ಹೊಸ ಅಧ್ಯಾಯ ಆರಂಭವಾಗಿತ್ತು 2014ರ ನಂತರ ಪ್ರತಿವರ್ಷ ಶಯೋಮಿ ಹೊಸ ಗೆಲುವು ಹಾಗೂ ದಾಖಲೆಗಳನ್ನ ಪಡೆದುಕೊಂಡಿತ್ತು ಭಾರತೀಯ ಮಾರುಕಟ್ಟೆಗೆ ಕಾಲಿಟ್ಟ ನಂತರ ಆರಂಭವಾದ ಯಶಸ್ಸಿನ ಈ ಅಲೆಯು ಕಂಪನಿಯನ್ನ ವೇಗವಾಗಿ ಉತ್ತುಂಗಕ್ಕೆ ಏರಿಸಿತು ಕೈಗೆಟುಕುವ ಬೆಲೆ ಉನ್ನತ ಮಟ್ಟದ ವೈಶಿಷ್ಟ್ಯಗಳು ಹಾಗೂ ಅತ್ಯುತ್ತಮ ಮಾರ್ಕೆಟಿಂಗ್ ತಂತ್ರ ಈ ಮೂರರ ಸಂಯೋಜನೆಯಿಂದ ಯೋಮಿ ಸಾಮಾನ್ಯ ಭಾರತೀಯರ ಹೃದಯವನ್ನ ಗೆದ್ದುಕೊಂಡಿತು ಎಂಐ 3 ಯಶಸ್ಸಿನ ನಂತರ ಯೋಮಿ ರೆಡ್ಮಿ ನೋಟ್ ಸರಣಿಯನ್ನ ಪರಿಚಯಿಸಿತು ಇದು ಮಾರುಕಟ್ಟೆಯ ಚಿತ್ರಣವನ್ನೇ ಬದಲಾಯಿಸಿತು ಹೊಸ ಮಾದರಿ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಮಾರಾಟವಾಗುತ್ತಿದ್ದವು ಟಯರ್ ಟು ಮತ್ತು ಟಯರ್ ತ್ರೀ ನಗರಗಳಲ್ಲಿಶಯಮಿ ಕ್ರೇಜ್ ಎಷ್ಟಿತ್ತೆಂದರೆ ಹೊಸ ಫೋನ್ ಖರೀದಿಸಲು ಜನ ಮುಗಿಬೀಳುತ್ತಿದ್ದರು ಪ್ರತಿ ಎರಡನೇ ಮನೆಯಲ್ಲಿ ಒಂದು ರೆಡ್ಮಿ ಫೋನ್ ಕಾಣಿಸಿಕೊಳ್ಳುತ್ತಿತ್ತು ಈ ಬ್ರಾಂಡ್ ಜನಸಾಮಾನ್ಯರ ಮನಸ್ಸಿನಲ್ಲಿ ಅಷ್ಟೊಂದು ಗಟ್ಟಿಯಾಗಿ ನೆಲೆಯೂರಿತ್ತು 2017ರ ವೇಳೆಗೆ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿಶಯಮಿಯ ಪಾಲು 8.7ಕ್ಕೆ ಏಳಕ್ಕೆ ಏರಿತ್ತು ಆದರೆ ಇದು ಕೇವಲ ಆರಂಭ ಮಾತ್ರವಾಗಿತ್ತು 2018ರಲ್ಲಿ ಹಲವು ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಮೆರೆದಿದ್ದಾಸ ಅನ್ನ ಮೀರಿಸಿ ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ನಂಬರ್ ಒನ್ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿ ಹೊರಹೊಮ್ಮಿತು ಸ್ನೇಹಿತರೆ ಈ ಬೆಳವಣಿಗೆ ಭಾರತಕ್ಕೆ ಮಾತ್ರ ಸೀಮಿತವಾಗಿರಲಿಲ್ಲ ಜಾಗತಿಕ ಮಟ್ಟದಲ್ಲೂಶomಮಿಯ ಅಂಕಿ ಅಂಶಗಳು ದಾಖಲೆಯ ಏರಿಕೆ ಕಂಡವು 2017 18ರ ಅವಧಿಯಲ್ಲಿ ಕಂಪನಿಯ ಆದಾಯ ಬರೊಬ್ಬರಿ 175% ನಷ್ಟು ಹೆಚ್ಚಾಗಿ ಸುಮಾರು 230.6 ಬಿಲಿಯನ್ ಗೆ ದಾಟಿತು ಈ ಅನಿರೀಕ್ಷಿತ ಯಶಸ್ಸಿನ ತುದಿಯಲ್ಲಿಶಯಮಿ ನಿಂತಿದ್ದಾಗ ಅದರ ಮುಂದಿನ ಹಾದಿ ಹೇಗಿರಬಹುದೆಂದು ನೀವು ಊಹಿಸಬಲ್ಲಿರ ಅಂತಹ ದೊಡ್ಡ ಯಶಸ್ಸಿನ ನಂತರ ಯಾವೆಲ್ಲ ಸವಾಲುಗಳು ಎದುರಾಗಿರಬಹುದು ಹೌದುಶಯಮಿ ಕೇವಲ ಸ್ಮಾರ್ಟ್ ಫೋನ್ ಕಂಪನಿ ಆಗಿರಲಿಲ್ಲ ಅದು ತನ್ನದೇ ಆದ ಒಂದು ಬ್ರಾತ್ ಎಕೋಸಿಸ್ಟಮ ಅನ್ನ ನಿರ್ಮಿಸಿತ್ತು ಸ್ಮಾರ್ಟ್ ಫೋನ್ಗಳ ಜೊತೆಗೆ ಫಿಟ್ನೆಸ್ ಬ್ರಾಂಡ್ಗಳು ಸ್ಮಾರ್ಟ್ ಟಿವಿಗಳು ಪವರ್ ಬ್ಯಾಂಕ್ಗಳು ಜೊತೆಗೆ ಇನ್ನು ಅನೇಕ ಆಕ್ಸೆಸರಿಗಳನ್ನ ಪರಿಚಯಿಸಿ ಬಳಕೆದಾರರನ್ನ ತನ್ನತ್ತ ಸೆಳೆಯಿತು ಈ ತಂತ್ರಜ್ಞಾನದ ವೈವಿಧ್ಯತೆಯು ಶಯೋಮಿಗೆ ನಿಜಕ್ಕೂ ಗೋಲ್ಡ್ ಮೈನ್ ಆಗಿ ಪರಿಣಮಿಸಿತು. 2022ರ ಸಮಯದಲ್ಲಿ ಜಗತ್ತು ಕೋವಿಡ್-19 ಸಾಂಕ್ರಾಮಿಕದಿಂದ ಹೋರಾಡುತ್ತಿದ್ದಾಗ ಅನೇಕ ಕಂಪನಿಗಳು ನಷ್ಟ ಅನುಭವಿಸುತ್ತಿದ್ದವು ಆದರೆ ಶಯೋಮಿಯ ಬೆಳವಣಿಗೆಯ ಗ್ರಾಫ್ ಮಾತ್ರ ನಿರಂತರವಾಗಿ ಮೇಲೆರುತ್ತಿತ್ತು ಜನರು ತಮ್ಮ ಕೆಲಸ ಅಧ್ಯಯನ ಮತ್ತು ಮನೋರಂಜನೆಗಾಗಿ ಹೆಚ್ಚಾಗಿ ಸ್ಮಾರ್ಟ್ ಫೋನ್ಗಳನ್ನ ಅವಲಂಬಿಸಿದ್ದರಿಂದ ಶಯೋಮಿಗೆ ಅದೊಂದು ದೊಡ್ಡ ಅವಕಾಶವಾಗಿ ಪರಿಣಮಿಸಿತು.
ಈ ಸಂದರ್ಭದಲ್ಲಿ ಶಯೋಮಿಗೆ ದೊಡ್ಡ ಬೆಂಬಲವಾಗಿ ನಿಂತದ್ದು ಅದರ ಬಲವಾದ ಆನ್ಲೈನ್ ಮಾರಾಟ ವ್ಯವಸ್ಥೆ ಹಾಗೂ ಆಕ್ರಮಣಕಾ ಬಾರಿ ಬೆಲೆನೀತಿ ಇದರ ಪರಿಣಾಮವಾಗಿ ಶಯೋಮಿ ಬಾರಿ ಯಶಸ್ಸು ಕಂಡಿತು ಸ್ನೇಹಿತರೆ 2020ರಲ್ಲಿ ಶಯೋಮಿಯ ಮಾರುಕಟ್ಟೆ ಪಾಲು ಶೇಕಡ 26.4 ಕ್ಕೆ ತಲುಪಿತ್ತು ಆದರೆ 2021 ರಲ್ಲಿ ಅದು ಮತ್ತಷ್ಟು ಏರಿಕೆ ಕಂಡಿತು ತನ್ನ ಯಶಸ್ಸಿನ ಉತ್ತುಂಗವನ್ನ ತಲುಪಿತು. ಆ ಸಮಯದಲ್ಲಿ ಭಾರತದಲ್ಲಿ ಮಾರಾಟವಾಗುತ್ತಿದ್ದ ಪ್ರತಿ ಮೂರು ಸ್ಮಾರ್ಟ್ ಫೋನ್ಗಳಲ್ಲಿ ಒಂದು ಶಯಮಿ ಆಗಿತ್ತು.ಶೋom ಶಯೋಮಿ ತನ್ನ ಬಲವಾದ ಹಾಗೂ ನಿಷ್ಠವಂತ ಗ್ರಾಹಕರ ಬಳಗ ಅತ್ಯುತ್ತಮ ಆನ್ಲೈನ್ ವಿತರಣ ವ್ಯವಸ್ಥೆ ಹಾಗೂ ಬೆಲೆ ಮೀರಿದ ಗುಣಮಟ್ಟದ ವೈಶಿಷ್ಟ್ಯಗಳ ಕಾರಣದಿಂದಾಗಿ ಅಜಯವಾಗಿತ್ತು. Vivo, Oppo ಹಾಗೂ Realme ಅಂತಹ ಬ್ರಾಂಡ್ ಗಳು ಅದರ ಮುಂದೆ ನಿಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಇದೇ ಉತ್ತುಂಗದಲ್ಲಿದ್ದಾಗ ಒಂದು ಅದೃಶ್ಯ ಮನೋಭಾವನೆ ನಿಧಾನವಾಗಿ ಬೆಳೆಯಲು ಶುರುವಾಯಿತು. ಇದುವೇ ಶಯೋಮಿಯ ಪತನಕ್ಕೆ ಅತ್ಯಂತ ದೊಡ್ಡ ಕಾರಣವಾಯಿತು. ಆ ಸಮಯದಲ್ಲಿ ಯಾರು ಕೂಡ ಇದನ್ನ ಶಯೋಮಿಗೆ ಅಪಾಯವೆಂದು ಭಾವಿಸಿರಲಿಲ್ಲ ಹೌದು ಸ್ನೇಹಿತರೆ ಜೀವನದಲ್ಲಿ ನಾವು ಯಸಸ್ಸಿನ ತುದಿಯಲ್ಲಿರುವ ಸಮಯದಲ್ಲಿ ನಾವು ತೆಗೆದುಕೊಳ್ಳುವ ಕೆಲವು ತೀರ್ಮಾನಗಳು ನಮ್ಮ ಭವಿಷ್ಯವನ್ನ ನಿರ್ಧರಿಸುತ್ತವೆ ಶಯೋಮಿ ವಿಷಯದಲ್ಲೂ ಅದೇ ಆಗಿದೆ ಅಂದರೂ ತಪ್ಪಾಗಲಾರದು ಯಸಸ್ಸಿನ ಉತ್ತುಂಗದಲ್ಲಿರುವಾಗ ಎಚ್ಚರ ತಪ್ಪಿದ್ದರೆ ಪತನ ಕಚಿತ ಅನ್ನೋದಕ್ಕೆ ಇದು ಕೂಡ ಒಂದು ಉತ್ತಮ ನಿದರ್ಶನ 2022ರ ನಂತರ ಶಯೋಮಿ ಸಾಮ್ರಾಜ್ಯದಲ್ಲಿ ಬಿರುಕುಗಳು ಕಾಣಿಸಿಕೊಂಡವು ಜೊತೆಗೆ ನಿಧಾನವಾಗಿ ನಂಬರ್ ಒನ್ ಸ್ಥಾನದಿಂದ ಕೆಳಗಿಳಿಯಲು ಕಾರಣವಾಯಿತುಶಯೋಮಿಯ ಕುಸಿತಕ್ಕೆ ಕಾರಣವಾದ ಐದು ಪ್ರಮುಖ ಅಂಶಗಳನ್ನ ಕೆಳಗೆ ನೋಡ್ತಾ ಹೋಗೋಣ ಬನ್ನಿ ನಂಬರ್ ಒನ್ ಸ್ವಂತ ಬ್ರಾಂಡ್ ತತ್ವಕ್ಕೆ ವಿರುದ್ಧವಾದ ಉತ್ಪನ್ನ ನೀತಿ ಮೊದಲಿಗೆ ಶಯೋಮಿಯ ದೃಷ್ಟಿಕೋನ ತುಂಬಾ ಸ್ಪಷ್ಟವಾಗಿತ್ತು ಉನ್ನತ ಮಟ್ಟದ ವೈಶಿಷ್ಟ್ಯಗಳನ್ನ ಕೈಗೆಟಕುವ ಬೆಲೆಯಲ್ಲಿ ನೀಡೋದು ಈ ತತ್ವದಿಂದಾಗಿಯೇ ಬ್ರಾಂಡ್ ಜನಸಾಮಾನ್ಯರ ಮನಸ್ಸಿನಲ್ಲಿ ಪೈಸಾ ವಸೂಲ್ ಆಯ್ಕೆಯಾಗಿ ನೆಲೆಸಿತ್ತು ಆದರೆ 2020ರ ನಂತರಶಮಿ ತನ್ನ ಮೂಲತತ್ವದಿಂದ ವಿಮುಖವಾಯಿತು ಇದರ ಪರಿಣಾಮ ಏನಯ ಆಯ ಅಂದರೆ ಹೆಚ್ಚಿನ ಬೆಲೆಯ ಫೋನ್ಗಳನ್ನ ಬಿಡುಗಡೆ ಮಾಡಲು ಶುರು ಮಾಡಿತು ಇದು ಗ್ರಾಹಕರಲ್ಲಿ ಗೊಂದಲ ಮೂಡಿಸಿ ಶಯೋಮಿಯ ನಂಬಿಕೆಯನ್ನೇ ಪ್ರಶ್ನಿಸುವಂತೆ ಮಾಡಿತು ನಂಬರ್ ಎರಡು ವಿವೇಚನೆ ಇಲ್ಲದ ಫೋನ್ ಬಿಡುಗಡೆಗಳು ಶಯೋಮಿಯ ಮತ್ತೊಂದು ದೊಡ್ಡ ತಪ್ಪು ಅತಿ ಹೆಚ್ಚು ಸಂಖ್ಯೆಯ ಫೋನ್ಗಳನ್ನ ಬಿಡುಗಡೆ ಮಾಡಿದ್ದು ಒಂದೇ ಸರಣಿಯಲ್ಲಿ ಒಂದಕ್ಕೊಂದು ಕಡಿಮೆ ವ್ಯತ್ಯಾಸವಿರುವ ಹಲವು ಮಾದರಿಗಳನ್ನ ಮಾರುಕಟ್ಟೆಗೆ ಬಿಟ್ಟಿತು ಇದರಿಂದ ಗ್ರಾಹಕರಿಗೆ ಯಾವ ಫೋನ್ ಆಯ್ಕೆ ಮಾಡಬೇಕು ಎಂಬ ಗೊಂದಲ ಶುರುವಾಯಿತು ನಂಬರ್ ಮೂರು ಕಳಪೆ ಆಫ್ಲೈನ್ ಮಾರುಕಟ್ಟೆ ನಿರ್ವಹಣೆ ಆನ್ಲೈನ್ ಮಾರುಕಟ್ಟೆಯಲ್ಲಿ ಯಶಸ್ಸು ಗಳಿಸಿದಶಯಮಿ ಆಫ್ಲೈನ್ ಮಾರುಕಟ್ಟೆಯನ್ನ ನಿರ್ಲಕ್ಷಿಸಿತು ಇದರಿಂದಾಗಿ oppo ಮತ್ತು ವಿವೋ ನಂತಹ ಕಂಪನಿಗಳು ತಮ್ಮ ಆಫ್ಲೈನ್ ಜಾಲವನ್ನ ವಿಸ್ತರಿಸಿ ಗ್ರಾಹಕರನ್ನ ತಮ್ಮತ್ತ ಸಳಿಯುವಲ್ಲಿ ಯಶಸ್ವಿಯಾದವು ನಂಬರ್ ನಾಲ್ಕು ಸಾಫ್ಟ್ವೇರ್ ಸಮಸ್ಯೆಗಳುಎಐ ಯುಐ ಯಲ್ಲಿ ಅತಿಯಾದ ಜಾಹಿರಾತುಗಳು ಹಾಗೂ ಬಗ್ಗುಗಳು ಬಳಕೆದಾರರಿಗೆ ಕೆಟ್ಟ ಅನುಭವ ನೀಡಿದವು ಫೋನ್ ಬಿಸಿಯಾಗುವುದು ಬ್ಯಾಟರಿ ಬೇಗ ಖಾಲಿಯಾಗುವುದು ಮತ್ತು ಸಾಮಾನ್ಯ ಕಾರ್ಯಕ್ಷಮತೆಯ ಕುಂಠಿತದಂತಹ ಸಮಸ್ಯೆಗಳು ವ್ಯಾಪಕವಾಗಿ ವರದಿಯಾದವು ಇದು ನಿಷ್ಠಾವಂತ ಗ್ರಾಹಕರನ್ನ ನಿರಾಸೆಗೊಳಿಸಿ ಬೇರೆ ಬ್ರಾಂಡ್ಗಳ ಕಡೆಗೆ ತಿರುಗುವಂತೆ ಮಾಡಿತು ನಂಬರ್ ಐದು ಸರ್ಕಾರಿ ತನಿಕೆಗಳು ಭಾರತದಲ್ಲಿ ಸರ್ಕಾರಿ ತನಿಕೆಗಳು ಹಾಗೂ ತೆರಿಗೆ ವಿಚಾರಗಳು ಶಯೋಮಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದವು ಇದು ಕಂಪನಿಯ ಘನತೆಗೆ ಮತ್ತು ವ್ಯವಹಾರಕ್ಕೆ ದಕ್ಕೆ ತಂದಿತು ಈ ಐದು ತಪ್ಪುಗಳುಶಯಮಿಯ ಪತನಕ್ಕೆ ಪ್ರಮುಖ ಅಂಶಗಳಾದವು 2020ರ ನಂತರಶomಿ ತನ್ನ redಡಮ ಬ್ರಾಂಡ್ ಅನ್ನ ಪ್ರೀಮಿಯಂ ವಿಭಾಗಕ್ಕೆ ತಳ್ಳಲು ಪ್ರಯತ್ನಿಸಿತ್ತು ದುಬಾರಿ ಬೆಲೆಯ ಫೋನ್ಗಳು ಒಂದರ ಹಿಂದೆ ಒಂದಾಗಿ ಮಾರುಕಟ್ಟೆಗೆ ಬಂದವು ಆದರೆ ಸಮಸ್ಯೆ ಏನಂದ್ರೆ ಗ್ರಾಹಕರ ಮನಸ್ಸಿನಲ್ಲಿ redೆಡ್ಮಿ ಇನ್ನು ಬಜೆಟ್ ಬ್ರಾಂಡ್ ಆಗಿಯೇ ಉಳಿದಿತ್ತು ಪ್ರೀಮಿಯಂ ಫೋನ್ ಬಯಸುವ ಗ್ರಾಹಕರು ಯಾವುದೇ ಅನುಮಾನವಿಲ್ಲದೆ appಪಲ್ಸ್ ಅಥವಾಒನ್ಪ ನಂತಹ ಪ್ರಸಿದ್ಧ ಬ್ರಾಂಡ್ಗಳನ್ನ ಆರಿಸಿಕೊಳ್ಳುತ್ತಿದ್ದರು ಅದೇ ಸಮಯದಲ್ಲಿ ಬಜೆಟ್ ಫೋನ್ ಹುಡುಕುತ್ತಿದ್ದ ಗ್ರಾಹಕರು ನಿಧಾನವಾಗಿ oppoವ vivo ಮತ್ತು realme ಕಡೆಗೆ ವಾಲಿದರು ಹಾಗಿದ್ದರೆ ಈ ಪರಿಸ್ಥಿತಿಯಲ್ಲಿ ರೆಡ್ಮಿ ಫೋನ್ಗಳನ್ನ ಖರೀದಿಸುವವರು ಯಾರು 15000ದ ಒಳಗೆ ಉತ್ತಮ ಫೋನ್ ಬೇಕೆಂದರೆ ಜನರು ರೆಡ್ಮಿ ಕಡೆ ಬರುತ್ತಿದ್ದರು ಆದರೆ 25000 ಖರ್ಚು ಮಾಡಲು ಸಿದ್ದರಿದ್ದರೆ ಮಾರುಕಟ್ಟೆಯಲ್ಲಿ ಅದಕ್ಕಿಂತ ಉತ್ತಮ ಆಯ್ಕೆಗಳು ಸಿಗುತ್ತವೆ ಈ ತಂತ್ರವು ಅದರದ್ದೇ ಗ್ರಾಹಕರನ್ನ ಗೊಂದಲಕ್ಕೀಡು ಮಾಡಿತು.
ಇದಕ್ಕೆ ಇತ್ತೀಚಿನ ಒಂದು ಉದಾಹರಣೆ ನೋಡೋದಾದರೆ ಇತ್ತೀಚಿಗೆ ಬಿಡುಗಡೆಯಾದ redಡಮನಟ 14 ಸರಣಿ 14c 5ಜ ಮತ್ತು a4 5ಜ ಫೋನ್ಗಳು ಗುಣಮಟ್ಟದಲ್ಲಿ ಉತ್ತಮವಾಗಿದ್ದರು ಅವುಗಳ ಬೆಲೆ ಬೆಲೆ ಹೆಚ್ಚಿದ್ದ ಕಾರಣ ಗ್ರಾಹಕರು ಹೆಚ್ಚು ಆಸಕ್ತಿ ತೋರಿಸಲಿಲ್ಲ ಯಾಕಂದರೆ ಇದೇ ಬೆಲೆ ಶ್ರೇಣಿಯಲ್ಲಿ ವಿವೋನವೈವಿಟಿ ಸರಣಿ ಮತ್ತು opಪೋನಎಕೆಎಫ್ ಸರಣಿಯಂತಹ ಪ್ರಬಲ ಆಯ್ಕೆಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದ್ದವು ಇದಲ್ಲದೆ ಇನ್ನು ಅನೇಕ ಬ್ರಾಂಡ್ಗಳು ಕಠಿಣ ಸ್ಪರ್ಧೆಯನ್ನ ನೀಡುತ್ತಿದ್ದವು ಇಂದಿನ ದಿನಗಳಲ್ಲಿ ಸುಲಭವಾಗಿ ದೊರೆಯುವ ಈಎಂಐ ಸೌಲಭ್ಯಗಳ ಕಾರಣದಿಂದ 10ಸಾ ಬಜೆಟ್ ಹೊಂದಿರುವ ವ್ಯಕ್ತಿಯು 30ಸಾ ಬೆಲೆಯ ಫೋನ್ನ್ನ ಸುಲಭವಾಗಿ ಖರದಿಸಬಹುದು ಇದರಿಂದ ಬೆಲೆ ಆಧಾರದ ಮೇಲೆ ಹೊಂದಿದ್ದ ವ್ಯಾಲ್ಯೂ ಫಾರ್ ಮನಿ ಎಂಬ ಇಮೇಜ್ ನಿಧಾನವಾಗಿ ಕರಗಿ ಹೋಯಿತು ಇದೇ ಸಮಯದಲ್ಲಿಶಯಮಿ ಎದುರಿಸಿದ ಮತ್ತೊಂದು ದೊಡ್ಡ ಸಮಸ್ಯೆ ಅದರ ಆಫ್ಲೈನ್ ಚಿಲ್ಲರೆ ವ್ಯಾಪಾರಿಗಳ ಜೊತೆಗಿನ ದುರ್ಬಲ ಸಂಬಂಧ ಹೌದು OPPO ಮತ್ತುವೋ ತಮ್ಮ ರಿಟೇಲರ್ ಗಳಿಗೆ ಶೇಕಡ 13ರಷ್ಟು ಲಾಭಾಂಶ ನೀಡಿದ್ರೆಶomಿ ಕೇವಲ ಒಂಬತ್ತರಷ್ಟು ನೀಡ್ತಾ ಇತ್ತು. ಇದರ ವ್ಯತ್ಯಾಸ ಶೇಕಡ ನಾಲ್ಕರಷ್ಟಿತ್ತು ಸಹಜವಾಗಿಯೇ ರಿಟೇಲರ್ಗಳು OPPO ಮತ್ತು Vivo ಫೋನ್ಗಳನ್ನ ಮಾರಾಟ ಮಾಡಲು ಹೆಚ್ಚು ಆಸಕ್ತಿ ತೋರುತ್ತಿದ್ದರು. ಇದರ ಜೊತೆಗೆಶಯಮಿ ಒಂದು ಕಾಲದಲ್ಲಿ ಸೆಲ್ ಇನ್ ಸೆಲ್ ಔಟ್ ಎಂಬ ವಿಚಿತ್ರ ತಂತ್ರವನ್ನ ಬಳಸುತ್ತಿತ್ತು ಇಂದಿನ ದಿನಗಳಲ್ಲಿ ಯಾವುದೇ ಕಂಪನಿ ಈ ವಿಧಾನವನ್ನ ಬಳಸುವುದಿಲ್ಲ ಈ ತಂತ್ರದ ಸಮಸ್ಯೆ ಏನೆಂದರೆ ರಿಟೇಲರ್ ಗಳಿಗೆ 10 ಲಕ್ಷ ಮಾರಾಟದ ಗುರಿ ನೀಡಿದ್ದರೆ ಅವರು ಕನಿಷ್ಠ 8 ಲಕ್ಷ ಮೌಲ್ಯದ ಸ್ಟಾಕ್ ಅನ್ನ ಮೊದಲೇ ಖರೀದಿಸಬೇಕಿತ್ತು ಇದು ರಿಟೇಲರ್ ಗಳಿಗೆ ನಷ್ಟ ಉಂಟು ಮಾಡುತ್ತಿತ್ತು ಜೊತೆಗೆ ಇದರಿಂದ ಯೋಮಿ ದೂರವಾಗಲು ಕಾರಣವಾಯಿತುಶಮಿiಯ ಸೆಲ್ಲಿ ಇನ್ ಸೆಲ್ ಔಟ್ ತಂತ್ರದಲ್ಲಿ ರಿಟೇಲರ್ ಗಳು ಮೊದಲು ದೊಡ್ಡ ಪ್ರಮಾಣದ ಸರಕನ್ನ ಶಯೋಮಿಯಿಂದಲೇ ಖರೀದಿಸಬೇಕಿತ್ತು ಹಾಗೆ ಖರೀದಿಸದಿದ್ದರೆ ಅವರಿಗೆ ಪಾವತಿಯೇ ಸಿಗುತ್ತಿರಲಿಲ್ಲ ಇದರ ಜೊತೆಗೆ ಯಾವುದೇ ಮುಂಸೂಚನೆ ಇಲ್ಲದೆ ದಿಡೀರೆಂದು ಮಾರಾಟದ ಗುರಿಯನ್ನ ಹೆಚ್ಚಿಸುತ್ತಿದ್ದಿದು ಮತ್ತೊಂದು ದೊಡ್ಡ ಸಮಸ್ಯೆಯಾಗಿತ್ತು ಉದಾಹರಣೆಗೆ ಒಬ್ಬ ರಿಟೇಲರ್ ಮೂರರಿಂದ ನಾಲ್ಕು ತಿಂಗಳ ಕಾಲ ಸರಾಸರಿ 6 ಲಕ್ಷ ಮೌಲ್ಯದ ವಸ್ತುಗಳನ್ನ ಮಾರುತ್ತಿದ್ದರೆ ಸಾಮಾನ್ಯ ಕಂಪನಿಗಳು ನಿಧಾನವಾಗಿ ಗುರಿಯನ್ನ 6.5 ಲಕ್ಷಕ್ಕೆ ಏರಿಸಬಹುದು ಆದರೆಶಯೋಮಿ ನೇರವಾಗಿ 7.5 5 ಲಕ್ಷ ಅಥವಾ 8 ಲಕ್ಷದ ಗುರಿಯನ್ನ ನೀಡ್ತಾ ಇತ್ತು ರಿಟೇಲರ್ ಈ ಗುರಿಯನ್ನ ಕಡಿಮೆ ಮಾಡಲು ವಿನಂತಿಸಿದ್ದರೆ ಕಂಪನಿಯಿಂದ ಯಾವುದೇ ಸಹಕಾರ ಸಿಗುತ್ತಿರಲಿಲ್ಲ ಇದರರ್ಥಶಯೋಮಿಯ ತಂತ್ರದಲ್ಲಿ ಯಾವುದೇ ಹೊಂದಾಣಿಕೆ ಅಥವಾ ನಮ್ಯತೆ ಇರಲಿಲ್ಲ ಎಐಎಂಆರ್ಎ ಪ್ರಕಾರ ಅವರು ಕೆಳಹಂತದ ವ್ಯಾಪಾರದ ಸಮಸ್ಯೆಗಳನ್ನ ಶಯೋಮಿಗೆ ತಿಳಿಸಲು ಪ್ರಯತ್ನಿಸಿದಾಗ ಕಂಪನಿ ಅದನ್ನ ನಿರ್ಲಕ್ಷಿಸುತ್ತಿತ್ತು ಜೊತೆಗೆ ಕಠಿಣವಾಗಿ ಪ್ರತಿಕ್ರಿಯಿಸುತ್ತಿತ್ತು ಆದರೆ oppo ಮತ್ತು ವಿವೋ ಸಂಸ್ಥೆಗಳು ಈ ವಿಷಯದಲ್ಲಿ ದಲ್ಲಿ ವಿಭಿನ್ನವಾಗಿದ್ದವು ಅವರು ರಿಟೇಲರ್ಗಳ ಅಭಿಪ್ರಾಯವನ್ನ ಆಲಿಸಿ ಪ್ರತಿಕ್ರಿಯೆ ಪಡೆದು ಅದನ್ನ ಜಾರಿಗೆ ತರುವ ಪ್ರಯತ್ನ ಮಾಡ್ತಾ ಇದ್ದರು. ಸ್ನೇಹಿತರೆ ಶಯೋಮಿಯ ಹಳೆಯ ತಂತ್ರ ಕಡಿಮೆ ಬೆಲೆಯಲ್ಲಿ ಹೆಚ್ಚು ಮಾರಾಟ ಮಾಡುವುದು ಆದರೆ ಇದು ರಿಟೇಲರ್ಗಳಿಗೆ ಕಡಿಮೆ ಲಾಭಾಂಶವನ್ನ ನೀಡ್ತಾ ಇತ್ತು ಇದು ಕೂಡ ಅವರ ಅಸಮಾಧಾನಕ್ಕೆ ಕಾರಣವಾಯಿತು. ಈ ಕಾರಣಗಳಿಂದಾಗಿಯೇ ರಿಟೇಲರ್ಗಳು ನಿಧಾನವಾಗಿ ಯಿಂದ ದೂರ ಸರಿಯಲು ಪ್ರಾರಂಭಿಸಿದ್ರು ಒಂದು ಕಾಲದಲ್ಲಿಶಯಮಿ ತನ್ನ ವ್ಯಾಲ್ಯೂ ಆಧಾರಿತ ಮಾರಾಟ ತಂತ್ರದ ಮೇಲೆ ಅವಲಂಬಿತವಾಗಿತ್ತು ಹೆಚ್ಚು ಸಂಖ್ಯೆಯಲ್ಲಿ ಫೋನ್ಗಳನ್ನ ಮಾರಾಟ ಮಾಡಿದರೆ ರಿಟೇಲರ್ಗಳಿಗೆ ಹೆಚ್ಚು ಲಾಭ ಸಿಗ್ತಾ ಇತ್ತು ಇದುಶಯಮಿ ನಂಬರ್ ಒನ್ ಸ್ಥಾನಕ್ಕೆರಲು ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು ಆದರೆ ಈಗ ಪರಿಸ್ಥಿತಿ ಬದಲಾಗಿದೆ ಶಯೋಮಿ ತನ್ನ ಪಾವತಿ ನೀತಿಯನ್ನ ಸಂಪೂರ್ಣವಾಗಿ ಬದಲಿಸಿದೆ ವ್ಯಾಲಿಯಂ ಬದಲಿಗೆ ಮೌಲ್ಯ ಆಧಾರಿತ ಮಾರಾಟದ ಕಡೆಗೆ ಗಮನ ಹರಿಸಿದೆ ಈ ಹೊಸ ನೀತಿಯಿಂದ ರಿಟೇಲರ್ ಗಳಿಗೆ ದೊಡ್ಡ ಹೊಡತ ಬಿದ್ದಿದೆ ಹಿಂದೆ ಹೆಚ್ಚು ಯೂನಿಟ್ಗಳನ್ನ ಮಾರಾಟ ಮಾಡಿದ್ರೆ ಲಾಭ ಈಗ ಮಾರಾಟವಾದ ಫೋನ್ಗಳ ಬೆಲೆಯ ಮೌಲ್ಯದ ಆಧಾರದ ಮೇಲೆ ಮಾತ್ರ ಉತ್ತಮ ಪಾವತಿ ಈ ಬದಲಾವಣೆಯು ರಿಟೇಲರ್ಗಳ ಆದಾಯದ ಮೇಲೆ ನೇರ ಪರಿಣಾಮ ಬೀರಿದೆ ಈ ನಿರ್ಧಾರವನ್ನ ಯಾವುದೇ ಮುನ್ಸೂಚನೆ ಇಲ್ಲದೆ ದಿಡೀರನ್ನೇ ತೆಗೆದುಕೊಂಡಿದ್ದರಿಂದ ಹೊಂದಿಕೊಳ್ಳಲು ಅವರಿಗೆ ಸಮಯ ಸಿಗಲಿಲ್ಲ ಅದೇ ಸಮಯದಲ್ಲಿ ಮಾರುಕಟ್ಟೆಯು ಬದಲಾಗ ತೊಡಗಿದೆ ಈಗ ಸ್ಮಾರ್ಟ್ಫೋನ್ ಬದಲಿಸುವ ಅವಧಿ 22 ತಿಂಗಳುಗಳಿಗೆ ವಿಸ್ತರಿಸಿದೆ. ಹಿಂದೆ ಜನರು ವರ್ಷಕ್ಕೊಮ್ಮೆ ಫೋನ್ ಬದಲಿಸುತ್ತಿದ್ದರೆ ಈಗ ಕನಿಷ್ಠ ಎರಡು ವರ್ಷ ಬಳಸುತ್ತಿದ್ದಾರೆ ಇದರರ್ಥ ಹೊಸ ಫೋನ್ ಖರೀದಿಸುವವರ ಸಂಖ್ಯೆ ಕಡಿಮೆಯಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಗ್ರಾಹಕರೇ ಫೋನ್ ಖರೀದಿಸದಿದ್ದರೆ ರಿಟೇಲರ್ ಗಳು ಹೇಗೆ ಮಾರಾಟ ಮಾಡುವುದು ಹೀಗಿರುವಾಗಲೇ ಯೋಮಿi ತನ್ನ ಪ್ರಮುಖ ಬಲವಾಗಿದ್ದ ಆನ್ಲೈನ್ ಮಾರಾಟದ ಮೇಲೆ ಹೆಚ್ಚು ಗಮನಹರಿಸಿದೆ ಯೋಮಿi ಆನ್ಲೈನ್ ಮಾರಾಟದಲ್ಲಿ ಅಸಾಧಾರಣ ಶಕ್ತಿ ಹೊಂದಿದ್ದರು ಭಾರತದಂತಹ ಮಾರುಕಟ್ಟೆಯಲ್ಲಿ ಆಫ್ಲೈನ್ ಉಪಸ್ಥಿತಿ ಬಹಳ ಮುಖ್ಯ ಇಲ್ಲಿ ಸ್ಮಾರ್ಟ್ ಫೋನ್ ಕೇವಲ ಒಂದು ತಂತ್ರಜ್ಞಾನ ಸಾಧನವಲ್ಲ ಅದು ಒಂದು ಆಕರ್ಷಕ ಉತ್ಪನ್ನ ಜನರು ಫೋನನ್ನ ಕಣ್ಣುಮುಚ್ಚಿ ಖರೀದಿಸುವುದಿಲ್ಲ ಅದನ್ನ ಕೈಯಲ್ಲಿ ಹಿಡಿದು ಅದರ ತೂಕ ವಿನ್ಯಾಸ ಕ್ಯಾಮೆರಾ ಗುಣಮಟ್ಟ ಎಲ್ಲವನ್ನ ಖಚಿತಪಡಿಸಿಕೊಂಡ ನಂತರವೇ ಖರೀದಿ ಮಾಡ್ತಾರೆ ಇದಲ್ಲದೆ ಆನ್ಲೈನ್ ನಲ್ಲಿ ನಡೆಯುವ ಮೋಸದ ಬಗ್ಗೆ ಎಲ್ಲರಿಗೂ ಗೊತ್ತಿದೆ ಹಾಗಾಗಿ ಗ್ರಾಹಕರು ಹೆಚ್ಚು ಸುರಕ್ಷಿತವೆಂದು ಭಾವಿಸುವ ಆಫ್ಲೈನ್ ಸ್ಟೋರ್ಗಳನ್ನೇ ಹೆಚ್ಚಾಗಿ ಆಯ್ಕೆ ಮಾಡ್ತಾರೆ ಸ್ನೇಹಿತರೆ 2021ರ ನಂತರ ಶಯೋಮಿಯ ಸ್ಪರ್ಧಿಗಳಾದ oppo ಮತ್ತುವಿ ಆಫ್ಲೈನ್ ಮಾರುಕಟ್ಟೆಯಲ್ಲಿ ಆಕ್ರಮಣಕಾರಿ ತಂತ್ರಗಳನ್ನ ಅನುಸರಿಸಲು ಪ್ರಾರಂಭಿಸಿದವು ಅವರು ನೆಲಮಟ್ಟದ ವ್ಯಾಪಾರಿಗಳೊಂದಿಗೆ ಗಟ್ಟಿ ಸಂಬಂಧ ಬೆಳೆಸಿಕೊಂಡರು ಆಕರ್ಷಕ ಮಾರಾಟ ಮಳಿಗೆಗಳನ್ನ ನಿರ್ಮಿಸಿದ್ರು ಮತ್ತು ವ್ಯಾಪಾರಿಗಳಿಗೆ ಹೆಚ್ಚಿನ ಲಾಭಾಂಶ ನೀಡುವ ಮೂಲಕ ತಮ್ಮ ನೆಟ್ವರ್ಕ್ ಅನ್ನ ಇನ್ನಷ್ಟು ಬಲಪಡಿಸಿದ್ರು ಇದರ ಪರಿಣಾಮವಾಗಿ ಅವರ ಬ್ರಾಂಡ್ ಜನಪ್ರಿಯತೆ ಟಯರ್ ಟು ಟೈಯರ್ ತ್ರೀ ನಗರಗಳಿಂದ ಹಿಡಿದು ಗ್ರಾಮೀಣ ಪ್ರದೇಶಗಳವರೆಗೂ ವಿಸ್ತರಿಸಿತು ಆದರೆ ಈ ಓಟದಲ್ಲಿಶಯಮಿ ತನ್ನ ದುರ್ಬಲ ರಿಟೇಲರ್ ಸಂಬಂಧದಿಂದಾಗಿ ಹಿಂದಕ್ಕೆ ಉಳಿಯಿತು ಆಫ್ಲೈನ್ ಸ್ಟೋರ್ಗಳಿಗೆ ಬಂದ ಗ್ರಾಹಕರಿಗೆ ಸಹಜವಾಗಿಯೇ ರಿಟೇಲರ್ಗಳು ಹೆಚ್ಚು ಲಾಭ ಸಿಗುವ oppo ಮತ್ತು vivವೋ ಫೋನ್ಗಳನ್ನ ಶಿಫಾರಸು ಮಾಡುತ್ತಿದ್ದರು ಇದರಿಂದಾಗಿಶಯಮಿಯ ಆಫ್ಲೈನ್ ಉಪಸ್ಥಿತಿ ಕುಸಿಯಿತು ಇದುಶಯಮಿಯ ಬ್ರಾಂಡ್ ಇಮೇಜ್ ಮೇಲು ಪರಿಣಾಮ ಬೀರಿ ಜನರು ಅದನ್ನ ಕೇವಲ ಒಂದು ಆನ್ಲೈನ್ ಬ್ರಾಂಡ್ ಎಂದು ಪರಿಗಣಿಸಲು ಶುರು ಮಾಡಿದ್ರು ಜನರ ಮನಸ್ಸಿನಲ್ಲಿ ಎಂದರೆ ಆನ್ಲೈನ್ ನಲ್ಲಿ ಮಾತ್ರ ಲಭ್ಯವಾಗುವ ಬ್ರಾಂಡ್ ಎಂಬ ಭಾವನೆ ಗಟ್ಟಿಯಾಗಿ ಬೇರೂರಿತು ಆಫ್ಲೈನ್ ನಲ್ಲಿ ಖರೀದಿಸಲು ಬಯಸುವ ಗ್ರಾಹಕರಿಗೆ xiomಿ ಇಂದ ಸರಿಯಾದ ಗಮನ ಸಿಗಲೇ ಇಲ್ಲ ಇದಲ್ಲದೆ redಡಮಶomಿ ಮತ್ತು mi ಈ ಮೂರು ಬ್ರಾಂಡ್ಗಳ ಬಗ್ಗೆ ಗ್ರಾಹಕರಲ್ಲಿ ಗೊಂದಲ ಇತ್ತು ಒಂದುಕಡೆ redಡಮ ಬಜೆಟ್ ಸ್ನೇಹಿ ಫೋನ್ಗಳಿಗೆ ಪ್ರಸಿದ್ಧಿಯಾಗಿತ್ತು ಮತ್ತೊಂದು ಕಡೆಶಯಮಿ ಪ್ರೀಮಿಯಂ ವಿಭಾಗಕ್ಕೆ ಕಾಲಿಡಲು ಪ್ರಯತ್ನಿಸುತ್ತಿತ್ತು ಆದರೆ ಎರಡರ ನಡುವೆ ಸ್ಪಷ್ಟವಾದ ವ್ಯತ್ಯಾಸವನ್ನ ಸೃಷ್ಟಿಸಲಿಲ್ಲ ಪ್ರತಿಯೊಂದು ಯಶಸ್ವಿ ಬ್ರಾಂಡ್ಗೂ ಒಂದು ಸ್ಪಷ್ಟವಾದ ಗುರುತು ಇರುತ್ತದೆ ಆದರೆಶಮಿಯ ಬ್ರಾಂಡ್ ಇಮೇಜ್ ಗೊಂದಲಮಯವಾಗಿತ್ತು ಆರಂಭದಲ್ಲಿಶomಿ ತನ್ನ redಡಮ ಬ್ರಾಂಡ್ ಅನ್ನ ಬಜೆಟ್ ಫೋನ್ಗಳಿಗಾಗಿ ಮತ್ತು miಐ ಬ್ರಾಂಡ್ ಅನ್ನ ಪ್ರೀಮಿಯಂ ಫೋನ್ಗಳಿಗಾಗಿ ಸೀಮಿತಗೊಳಿಸಿತ್ತು ಆದರೆ ನಂತರ ಎಲ್ಲಾ ಫೋನ್ಗಳನ್ನಿ ಎಂಬ ಒಂದೇ ಹೆಸರಿನಲ್ಲಿ ಬಿಡುಗಡೆ ಮಾಡಲು ಶುರು ಮಾಡಿತು ಇದು ಗ್ರಾಹಕರಲ್ಲಿ ದೊಡ್ಡ ಗೊಂದಲವನ್ನ ಸೃಷ್ಟಿಸಿತ್ತುಶಯಮಿ ನಿಖರವಾಗಿ ಏನು ಇದು ಬಜೆಟ್ ಬ್ರಾಂಡ ಮಧ್ಯಮ ಶ್ರೇಣಿಯ ಬ್ರಾಂಡ ಅಥವಾ ಪ್ರೀಮಿಯಂ ಬ್ರಾಂಡ ಹೀಗೆ ಗ್ರಾಹಕರು ಗೊಂದಲಕ್ಕೊಳಗಾದರು.
ಈ ಗೊಂದಲಗಳು ಉತ್ಪನ್ನಗಳ ಬಿಡುಗಡೆಯ ಮೇಲು ಪರಿಣಾಮ ಬೀರಿದವು ಉದಾಹರಣೆಗೆಎಐ 11 ಅಲ್ಟ್ರಾ ನಂತಹ ಪ್ರೀಮಿಯಂ ಫೋನ್ ಬಹಳ ತಡವಾಗಿ ಮಾರುಕಟ್ಟಿಗೆ ಬಂತು ಕೆಲವು ಮಾದರಿಗಳನ್ನ ಕಡಿಮೆ ಪ್ರಮಾಣದಲ್ಲಿ ಬಿಡುಗಡೆ ಮಾಡಿದ ಕಾರಣ ಅವು ಸರಿಯಾಗಿ ಗ್ರಾಹಕರ ಕೈಗೆ ತಲುಪಲೇ ಇಲ್ಲ ಒಂದು ಬ್ರಾಂಡ್ನ ಗುರುತು ಸ್ಪಷ್ಟವಾಗಿಲ್ಲದಿದ್ದರೆ ಅದು ಗ್ರಾಹಕರ ಮನಸ್ಸಿನಲ್ಲಿ ಗಟ್ಟಿಯಾಗಿ ನಿಲ್ಲ ಲು ಸಾಧ್ಯವಿಲ್ಲ ಜನರು ಅದನ್ನ ಪ್ರೀಮಿಯಂ ಎಂದು ಪರಗಣಿಸುವರೆ ಅಥವಾ ಬಜೆಟ್ ಬ್ರಾಂಡ್ ಎಂದು ನಿರ್ಲಕ್ಷಿಸುವರೆ ಎಂಬ ಪ್ರಶ್ನೆ ಕಂಪನಿಯಲ್ಲಿ ಉತ್ಪನ್ನ ಬಿಡುಗಡೆಯ ವಿಳಂಬಕ್ಕೆ ಕಾರಣವಾಯಿತು ಈ ಗೊಂದಲಗಳು ಮತ್ತು ಅದರ ಪರಿಣಾಮಗಳು ಶಯೋಮಿಯ ಪತನಕ್ಕೆ ದಾರಿ ಮಾಡಿಕೊಟ್ಟಿತು ಇದರ ಜೊತೆಗೆ ಶಯೋಮಿಯ ಪತನಕ್ಕೆ ಮತ್ತೊಂದು ದೊಡ್ಡ ಹೊಡತವೇನೆಂದರೆ ಅದರ ಆಂತರಿಕ ಸಮಸ್ಯೆಗಳು ಇಡಿ ತನಿಕೆ ಮತ್ತು ದಾಳಿ ಹೌದು 2022 ರಲ್ಲಿ ಭಾರತದ ಜಾರಿ ನಿರ್ದೇಶನಾಲಯವು ವಿದೇಶಿ ವಿನಿಮಯ ಕಾನೂನುಗಳ ಉಲ್ಲಂಘನೆಯ ಆರೋಪದ ಮೇಲೆ ಶಯೋಮಿ ವಿರುದ್ಧ ತನಿಕೆ ನಡೆಸಿತ್ತು ಕಂಪನಿಯು ರಾಯಲ್ಟಿ ಪೇಮೆಂಟ್ಸ್ ನೆಪದಲ್ಲಿ 5551 ಕೋಟಿಗಿಂತ ಹೆಚ್ಚು ಹಣವನ್ನ ಅಕ್ರಮವಾಗಿ ವಿದೇಶಿ ಸಂಸ್ಥೆಗಳಿಗೆ ವರ್ಗಾಯಿಸಿದೆ ಎಂದು ಆರೋಪಿಸಲಾಯಿತು ಈ ಘಟನೆಯು ಕಂಪನಿಯ ಘನತೆಗೆ ದೊಡ್ಡ ಪೆಟ್ಟು ನೀಡಿತು ಮತ್ತು ಭಾರತದಲ್ಲಿ ಅದರ ಕಾರ್ಯಾಚರಣೆಯ ಮೇಲೆ ಬಾರಿ ಪರಿಣಾಮ ಬೀರಿತು ಇಡಿ ತನಿಕೆಯ ನಂತರ ಕಂಪನಿಯಲ್ಲಿ ದೊಡ್ಡ ಆಂತರಿಕ ಅಸ್ಥಿರತೆ ಉಂಟಾಯಿತು ಭಾರತದಲ್ಲಿ ಶಯೋಮಿಯ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಿದ್ದ ಹಲವಾರು ಪ್ರಮುಖ ಅಧಿಕಾರಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ರು ಈ ಉನ್ನತ ಮಟ್ಟದ ನಾಯಕತ್ವದ ಕೊರತೆಯು ಕಂಪನಿಯ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನ ನಿಧಾನಗೊಳಿಸಿತು ಮತ್ತು ಭವಿಷ್ಯದ ಯೋಜನೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು ಈ ಆಂತರಿಕ ಸಮಸ್ಯೆಗಳು ಹೊರಗಿನ ಮಾರುಕಟ್ಟೆ ಸ್ಪರ್ಧೆ ಮತ್ತು ನೀತಿಯ ಗೊಂದಲಗಳ ಜೊತೆ ಸೇರಿ ಶಯೋಮಿಯ ಮಾರುಕಟ್ಟೆ ಪಾಲಿನ ಕುಸಿತಕ್ಕೆ ಪ್ರಮುಖ ಕಾರಣವಾಯಿತು ಸ್ನೇಹಿತರೆ ಶಯೋಮಿ ಮತ್ತೆ ತನ್ನ ಹಳೆಯ ವೈಭವಕ್ಕೆ ಮರಳಬಹುದೇ ಅನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ ಒಂದು ಕಡೆ ಶಯೋಮಿ ಈಗಲೂ ಬಲವಾದ ಸಂಶೋಧನ ತಂಡ ಮತ್ತು ದೊಡ್ಡ ಉತ್ಪಾದನಾ ಸಾಮರ್ಥ್ಯ ಹಾಗೂ ನಿಷ್ಠಾವಂತ ಅಭಿಮಾನಿ ಬಳಗವನ್ನ ಹೊಂದಿದೆ. ಭಾರತದಂತಹ ದೊಡ್ಡ ಮಾರುಕಟ್ಟೆಯಲ್ಲಿ ಇನ್ನೂ ಅನೇಕ ಅವಕಾಶಗಳಿವೆ. ಆದರೆ Xomi ಮತ್ತೆ ಯಶಸ್ಸು ಗಳಿಸಬೇಕಾದರೆ ಈ ಕೆಳಗಿನ ಪ್ರಮುಖ ಅಂಶಗಳ ಮೇಲೆ ಗಮನಹರಿಸಬೇಕಾಗಿದೆ.ಶomಿ ತನ್ನ ಬ್ರಾಂಡ್ನ ಸ್ಥಾನಿಕರಣವನ್ನ ಸ್ಪಷ್ಟಪಡಿಸಿಕೊಳ್ಳಬೇಕು. ಬಜೆಟ್ ಫೋನ್ಗಳು ಮತ್ತು ಪ್ರೀಮಿಯಂ ಫೋನ್ಗಳ ನಡುವೆ ಸ್ಪಷ್ಟವಾದ ವ್ಯತ್ಯಾಸವಿರಬೇಕು ಇದರಿಂದ ಗ್ರಾಹಕರಲ್ಲಿ ಗೊಂದಲವಾಗುವುದಿಲ್ಲ. ಆಫ್ಲೈನ್ ಮಾರುಕಟ್ಟೆಯಲ್ಲಿ ತನ್ನ ಉಪಸ್ಥಿತಿಯನ್ನು ಹೆಚ್ಚಿಸಬೇಕು. ಆಕರ್ಷಕ ಮಾರಾಟ ಮಳಿಗೆಗಳನ್ನ ಸ್ಥಾಪಿಸುವುದು ಹಾಗೂ ರಿಟೇಲರ್ ಗಳೊಂದಿಗೆ ಉತ್ತಮ ಸಂಬಂಧವನ್ನ ಬೆಳೆಸುವುದು ಬಹಳ ಮುಖ್ಯ. ರಿಟೇಲರ್ಗಳ ವಿಶ್ವಾಸ ಗಳಿಸುವುದು ಹೆಚ್ಚು ಲಾಭಾಂಶ ನೀಡುವುದು ಹಾಗೂ ಸಮಸ್ಯೆಗಳನ್ನ ಆಲಿಸುವ ಮೂಲಕ ರಿಟೇಲರ್ಗಳ ವಿಶ್ವಾಸವನ್ನ ಮತ್ತೆ ಗಳಿಸಬೇಕು. ಜೊತೆಗೆಎಐ ಯುಐ ನಲ್ಲಿನ ಜಾಹಿರಾತುಗಳನ್ನ ಕಡಿಮೆ ಮಾಡಿ ಉತ್ತಮ ಮತ್ತು ದೋಷರಹಿತ ಸಾಫ್ಟ್ವೇರ್ ಅನುಭವಗಳನ್ನ ನೀಡಬೇಕು. ಈ ಬದಲಾವಣೆಗಳನ್ನ ಶಯೋಮಿ ಜಾರಿಗೆ ತಂದರೆ ಅದು ಖಂಡಿತವಾಗಿಯೂ ತನ್ನ ಕಳೆದುಕೊಂಡ ಸಿಂಹಾಸನವನ್ನ ಮರಳಿ ಪಡೆಯಬಹುದು ಇಲ್ಲವಾದರೆ ಮಾರುಕಟ್ಟೆಯಲ್ಲಿ ಅದರ ಕುಸಿತ ಇನ್ನು ವೇಗವಾಗಿ ನಡೆಯಬಹುದು.