Thursday, November 20, 2025
HomeTech Newsರೋಬೋಗಳ ದರ್ಬಾರ್‌ ಆರಂಭ – ಮನುಷ್ಯನ ಕೆಲಸ ಈಗ ಯಂತ್ರದ ಹಸ್ತದಲ್ಲಿ!

ರೋಬೋಗಳ ದರ್ಬಾರ್‌ ಆರಂಭ – ಮನುಷ್ಯನ ಕೆಲಸ ಈಗ ಯಂತ್ರದ ಹಸ್ತದಲ್ಲಿ!

amazon ಜಗತ್ತಿನ ಅತಿ ದೊಡ್ಡ ಈ ಕಾಮರ್ಸ್ ದೈತ್ಯ ಈ ಕಂಪನಿ ಈಗ ಒಂದು ನಿರ್ಧಾರ ತಗೊಂಡಿದೆ ಈ ನಿರ್ಧಾರ ಕೇವಲ ಅಮೆರಿಕ ಮಾತ್ರ ಅಲ್ಲ ಇಡೀ ಜಗತ್ತನ್ನೇ ಬೆಚ್ಚಿ ಬಿಳಿಸಿದೆ ಬರಿ ಅಮೆರಿಕದಲ್ಲಿ ಮಾತ್ರ ಭರ್ತಿ 6 ಲಕ್ಷ ಉದ್ಯೋಗ ಕಟ್ ಮಾಡೋ ಪ್ಲಾನ್ ಹಾಕೊಂಡಿದೆ ಆ ಕೆಲಸವನ್ನ ಮನುಷ್ಯರಲ್ಲ ರೋಬೋಗಳಿಗೆ ಕೊಡ್ತೀನಿ ಅಂತ ಹೇಳಿದೆ 2033ರ ಒಳಗೆ ವೇರ್ಹೌಸ್ಗಳ 75% ಕೆಲಸ ಮಷೀನ್ಗಳಿಗೆ ಹೋಗುತ್ತೆ ಇದರಿಂದ ಒಂದು ಲಕ್ಷ ಕೋಟಿ ರೂಪಾಯಿ ಉಳಿತಾಯ ಮಾಡೋ ಲೆಕ್ಕಾಚಾರ amazon ದು ಹಾಗಿದ್ರೆ ಇದು ಅಂತ್ಯದ ಆರಂಭನ ಜಾಗತಿಕ ಕಂಪನಿಗಳೆಲ್ಲ ಇನ್ಮೇಲೆ ಇದೇ ರೀತಿ ಮಾಡ್ತಾರ amazon ಏನ್ ಮಾಡೋಕೆ ಹೊರಟಿದೆ ಮನುಷ್ಯರಿಲ್ಲದ ಭವಿಷ್ಯ ಹೇಗಿರುತ್ತೆ ಯಾಕೆ ರೋಬೋಗಳು ಅಂದ್ರೆ ಕಂಪನಿಗಳಿಗೆ ಅಷ್ಟು ಇಷ್ಟ ಎಲ್ಲವನ್ನ ಎಕ್ಸ್ಪ್ಲೈನ್ ಮಾಡ್ತೀವಿ ಕಡೆತನಕ ಮಿಸ್ ಮಾಡದೆ ನೋಡಿ 6 ಲಕ್ಷ ಉದ್ಯೋಗ ಕಟ್ ಕಿಡಿ ಹೊತ್ತಿಸಿದ ಅಮೆಜಾನ್ ಅಮೆರಿಕದಲ್ಲಿ ವಾಲ್ಮಾರ್ಟ್ ನಂತರ ಅತಿ ದೊಡ್ಡ ಉದ್ಯೋಗದಾತ ಅಮೆಜಾನ್ ಸುಮಾರು 12 ಲಕ್ಷ ಜನ ಅಮೆರಿಕನ್ನರು ಅಮೆಜಾನ್ ನಲ್ಲಿ ಕೆಲಸ ಮಾಡ್ತಿದ್ದಾರೆ ಆದರೀಗ ಈ ಎಲ್ಲರ ಕಿವಿಗೆ ಮರಣ ಶಾಸನದಂತಹ ಘೋಷಣೆಯೊಂದು ಹೊರಗೆ ಬಂದಿದೆ ನಿಮ್ಮ ಕೆಲಸ ಸಾಕು ನಾವಿನ್ನು ರೋಬೋಗಳನ್ನ ಇಟ್ಕೊಳ್ತೀವಿ ಅಂತ amazon 2033ರ ಒಳಗೆ ತನ್ನ ವೇರ್ಹೌಸ್ನ 75% ಕೆಲಸವನ್ನ ರೋಬೋಗೆ ವಹಿಸೋಕೆ ಮುಂದಾಗಿದೆ ಇದರಿಂದ ಸುಮಾರು 6 ಲಕ್ಷ ಜನರು ಕೆಲಸ ಕಳೆದುಕೊಳ್ಳಬೇಕಾಗುತ್ತೆ.

ಮೊದಲ ಹಂತವಾಗಿ ಸುಮಾರು 14000 ಜನರನ್ನ ಈಗ ಕೆಲಸದಿಂದ ತೆಗಿತಾ ಇದೆ 14000 ಜನ amazon ಆಟೋಮೇಷನ್ ಮಾಡ್ತಿರೋದು ಇದೆ ಮೊದಲ ಬಾರಿಯಲ್ಲ 2012 ರಲ್ಲೇ amazon ಕ್ಯುವಾ ಸಿಸ್ಟಮ್ಸ್ ರೋಬೋಟಿಕ್ಸ್ ಸ್ಟಾರ್ಟಪ್ ನ ಖರೀದಿ ಮಾಡಿತ್ತು ಇದರಿಂದ ಆಗ ವೇರ್ಹೌಸ್ ಗಳಲ್ಲಿ ಪ್ಯಾಕೇಜ್ಗಳನ್ನ ಸರಿಸುವ ಆರೆಂಜ್ ರೋಬೋಟ್ಸ್ ಬಂದಿದ್ವು 2019 ರಲ್ಲಿ ಪೆಗಾಸಸ್ ರೋಬೋಟ್ಸ್ ಬಂದ್ವು 2023 ರಲ್ಲಿಎಐ ಪವರ್ ಸ್ಪಾರೋ ರೋಬೋಟ್ ನ್ನ ಘೋಷಿಸಲಾಯಿತು ಇವು ಆಬ್ಜೆಕ್ಟ್ ರೆಕಗ್ನಿಷನ್ ಮಾಡಿ ಸಾಲ್ಟಿಂಗ್ ಮಾಡೋ ಕೆಲಸ ಮಾಡ್ತಾ ಇದ್ವು ಮಾಹಿತಿ ಪ್ರಕಾರ ಈಗ ಆಲ್ರೆಡಿ amazon 7.5 ಲಕ್ಷ ರೋಬೋಗಳು ಮತ್ತು 1000 ಜನರೇಟಿವ್ ಎಐ ಸರ್ವಿಸ್ ಅನ್ನ ಯೂಸ್ ಮಾಡ್ತಿದೆ. amazon ವೇರ್ ಹೌಸ್ ಅಲ್ಲಿ ರೋಬೋಗಳು, ಬಾಕ್ಸ್ ಎತ್ತಿಡೋದು, ಟ್ರಕ್ ಗೆ ಲೋಡ್ ಮಾಡೋ ವಿಡಿಯೋಗಳನ್ನ ನೀವು ಕೂಡ ನೋಡಿರಬಹುದು. ಅಂತದ್ರಲ್ಲಿ ಈಗ ಮತ್ತೆ ಲಕ್ಷ ಲಕ್ಷ ರೋಬೋಗಳನ್ನ ಕೆಲಸಕ್ಕೆ ಸೇರಿಸಿಕೊಳ್ತೀವಿ, ಮನುಷ್ಯರನ್ನ ಆಚೆ ಹಾಕ್ತೀವಿ ಅಂತ amazon ಘೋಷಿಸಿದೆ. ಇದರಿಂದ ಮುಂದಿನ ಎರಡು ವರ್ಷಗಳಲ್ಲಿ ಸುಮಾರು 1.6 ಲಕ್ಷ ಜನರನ್ನ ಹೈರ್ ಮಾಡದೆ ಅವಾಯ್ಡ್ ಮಾಡಬಹುದು ಅನ್ನೋದು ಕಂಪನಿಯ ಲೆಕ್ಕಾಚಾರ. ಎರಡೇ ವರ್ಷದಲ್ಲಿ 12.5 ಬಿಲಿಯನ್ ಡಾಲರ್ ಹಣ ಉಳಿತಾಯ ಆಗುತ್ತೆ ಅಂತ ಹೇಳಲಾಗ್ತಿದೆ. ಅಂದ್ರೆ ಭಾರತೀಯ ಕರೆನ್ಸಿಯಲ್ಲಿ ಒಂದು ಲಕ್ಷ ಕೋಟಿ ಹಣ ಉಳಿತಾಯ ಆಗುತ್ತೆ.

ಇದು amazon ಮಾತ್ರವಲ್ಲದೆ ಇತರ ಕಂಪನಿಗಳ ಉದ್ಯೋಗಿಗಳಿಗೂ ಆತಂಕ ಮೂಡಿಸಿದೆ ಯಾಕಂದ್ರೆ ಮುಂದಿನ ದಿನಗಳಲ್ಲಿ ಉದ್ಯೋಗಗಳನ್ನ ರೋಬೋಗಳು ಬದಲಾಯಿಸಲಿವೆ ಅಂತ ಟೆಕ್ ಬಿಲಿಯನೇರ್ ಇಲಾನ್ ಮಸ್ಕ್ ಕೂಡ ಹೇಳಿದ್ದಾರೆ. ಏನೋ ಸ್ನೇಹಿತರೆ ವರದಿಯಲ್ಲಿ ಮುಂದುವರೆಯುವ ಮುನ್ನ ಸೆವೆನ್ ಸೈನ್ಸ್ ಟೂರಿಸಂ ಕಂಪನಿ ಅಂಡಮಾನ್ ಗೆ ಟ್ರಿಪ್ ಅನ್ನ ಆಯೋಜನೆ ಮಾಡಿದೆ. ಆಫರ್ ಪ್ರೈಸ್ ಕೇವಲ 51,700ರೂ ಮಾತ್ರ ಅಂಡಮಾನ್ ಫೋರ್ ನೈಟ್ ಫೈವ್ ಡೇಸ್ ಟ್ರಿಪ್ ಇದು ಈ ಪ್ಯಾಕೇಜ್ ನಲ್ಲಿ ಫ್ಲೈಟ್ ಟಿಕೆಟ್ಸ್ ತ್ರೀ ಸ್ಟಾರ್ ಹೋಟೆಲ್ ನಲ್ಲಿ ಇಷ್ಟೇ ಆಲ್ ಮೇಲ್ಸ್ ಸೆಲ್ಯುಲರ್ ಜೈಲ್ ಲೈಟ್ ಅಂಡ್ ಸೌಂಡ್ ಶೋ ಹಾವ್ಲಾಕ್ ಐಲ್ಯಾಂಡ್ ಟೂರ್ ಬರ್ತಂಗ್ ಐಲ್ಯಾಂಡ್ ಟೂರ್ ಲೈಮ್ ಸ್ಟೋನ್ ಕೇವ್ ಎಲಿಫೆಂಟ್ ಬೀಚ್ ಟೋರ್ ಎಸಿ ಟ್ರಾನ್ಸ್ಪೋರ್ಟ್ ವ್ಯವಸ್ಥೆ ಪ್ರೈವೇಟ್ ಫೆರಿ ಟಿಕೆಟ್ಸ್ 24/7 ಕನ್ನಡ ಟೂರ್ ಮ್ಯಾನೇಜರ್ ಸೌಲಭ್ಯ ಎಲ್ಲ ಇರುತ್ತೆ ಹೊರಡೋ ದಿನ 25 ನವೆಂಬರ್ 2025 ಕೆಲವೇ ಸೀಟುಗಳು ಲಭ್ಯ ಆಸಕ್ತರು ಈ ನಂಬರ್ಗೆ ಕಾಲ್ ಮಾಡಿ ನಿಮ್ಮ ಸೀಟನ್ನ ಕೂಡ ಬುಕ್ ಮಾಡಿ ಬನ್ನಿ ಈಗ ವರದಿಯಲ್ಲಿ ಮುಂದುವರೆಯೋಣಏನ ಏನಿದು ರೋಬೋಟ್ಎಐ ಮತ್ತು ರೋಬೋಗೆ ಏನು ವ್ಯತ್ಯಾಸ ಸ್ನೇಹಿತರೆ ರೋಬೋಟ್ ಸಿಂಪಲ್ ಆಗಿ ಹೇಳೋದಾದ್ರೆ ಆಟೋಮ್ಯಾಟಿಕ್ ಆಗಿ ಕೆಲಸ ಮಾಡೋಕೆ ಡಿಸೈನ್ ಮಾಡಿರೋ ಮಷೀನ್ ಇವುಗಳು ಸ್ವಯಂಚಾಲಿತವಾಗಿ ಅಥವಾ ಮನುಷ್ಯರ ಕಂಟ್ರೋಲ್ ನಲ್ಲಿ ಎರಡು ರೀತಿ ಕೆಲಸ ಮಾಡ್ತವೆ ರೋಬೋಗಳು ಮನುಷ್ಯರಿಗಿಂತ ವೇಗವಾಗಿ ಮತ್ತು ಆಕ್ಯುರೇಟ್ ಆಗಿ ಅಪಾಯಕಾರಿ ಮತ್ತು ಕಾಂಪ್ಲೆಕ್ಸ್ ಟಾಸ್ಕ್ ಗಳನ್ನ ಹ್ಯಾಂಡಲ್ ಮಾಡೋ ಸಾಮರ್ಥ್ಯ ಹೊಂದಿರುತ್ತವೆ ರೋಬೋಗಳು ಕೆಲಸ ನಿರ್ವಹಿಸುವುದಕ್ಕೆ ಅವುಗಳಲ್ಲಿನ ಸೆನ್ಸಾರ್ಸ್ ಹೆಲ್ಪ್ ಮಾಡ್ತವೆ ರೋಬೋಗಳಲ್ಲಿ ಕ್ಯಾಮೆರಾ ಇನ್ಫ್ರಾರೆಡ್ ಸೆನ್ಸಾರ್ಸ್ ಅಲ್ಟ್ರಾಸೋನಿಕ್ ಸೆನ್ಸಾರ್ಸ್ ಟಚ್ ಸೆನ್ಸಾರ್ಸ್ ಈ ರೀತಿ ಅನೇಕ ಸೆನ್ಸಾರ್ಗಳನ್ನ ಅಳವಡಿಸಿರ್ತಾರೆ. ರೋಬೋಗಳಲ್ಲಿನ ಆಕ್ಟಿವೇಟರ್ಸ್ ಅವುಗಳ ಮಸಲ್ಸ್ ರೀತಿ ವರ್ಕ್ ಆಗುತ್ತೆ.

ಇವುಗಳನ್ನೆಲ್ಲ ರೋಬೋಗಳಲ್ಲಿ ಮೆದುಳಿನ ರೀತಿ ಕೆಲಸ ಮಾಡೋ ಮೈಕ್ರೋ ಕಂಟ್ರೋಲರ್ ಅಥವಾ ಕಂಪ್ಯೂಟರ್ ನಿಯಂತ್ರಣ ಮಾಡುತ್ತೆ. ಈ ಮೆದುಳಿಗೆ ಯಾವ ಕೆಲಸ ಮಾಡಬೇಕು ಅನ್ನೋದನ್ನ ಮೊದಲೇ ಕಂಪ್ಯೂಟರ್ ಪ್ರೋಗ್ರಾಮ್ಗಳ ಮೂಲಕ ಫೀಡ್ ಮಾಡಿರ್ತಾರೆ. ಎಐ ಮತ್ತು ರೋಬೋಟ್ಗೂ ಏನು ವ್ಯತ್ಯಾಸ ಅಂತ ನೋಡೋದಾದ್ರೆ ರೋಬೋಟ್ ಒಂದು ಫಿಸಿಕಲ್ ಮಷೀನ್ ಎಐ ಒಂದು ಸಾಫ್ಟ್ವೇರ್ಎಐ ಗಳು ಸ್ವತಹ ಯೋಚನೆ ಮಾಡ್ತವೆ ಹೊಸದನ್ನ ಕಲಿತುಕೊಳ್ಳುತ್ತವೆ ಜೊತೆಗೆ ತಾವೇ ನಿರ್ಧಾರ ತಗೊಳು ಸಾಮರ್ಥ್ಯವನ್ನ ಹೊಂದಿರುತ್ತವೆ ಆದರೆ ರೋಬೋಗಳು ಹಾಗಲ್ಲ ಇವು ತಮಗೆ ನೀಡಿದ ಸ್ಪೆಸಿಫಿಕ್ ಟಾಸ್ಕ್ ಅನ್ನ ಮಾಡೋದಕ್ಕೆ ಮಾತ್ರ ಸೀಮಿತ ಆಗಿರುತ್ತವೆ ಇಲ್ಲಿಎಐ ಇಲ್ದೆ ರೋಬೋಟ್ ಇರಬಹುದು ಹಾಗೂ ರೋಬೋಟ್ ಇಲ್ಲದೆ ಎಐ ಒಂದೇ ಕೂಡ ಇರಬಹುದು ಆದರೆ ಎರಡನ್ನು ಒಟ್ಟಿಗೆ ಸೇರಿಸಿದರೆ ಇನ್ನು ಎಕ್ಸ್ಟ್ರಾರ್ಡಿನರಿ ಬುದ್ಧಿವಂತ ರೋಬೋಗಳು ತಯಾರಾಗ್ತವೆ ಇವು ಹೊಸದಾಗಿ ಯೋಚಿಸಿ ಕೆಲಸ ಮಾಡೋ ಸಾಮರ್ಥ್ಯವನ್ನ ಕೂಡ ಹೊಂದಿರುತ್ತವೆ ಆದರೆ ಇವುಗಳು ಇನ್ನು ಡೆವಲಪ್ಮೆಂಟಲ್ ಸ್ಟೇಜ್ನಲ್ಲಿವೆ ಎಐ ಗೆ ಚಾಟ್ ಜಿಪಿಟಿ ಸೆಲ್ಫ್ ಡ್ರೈವಿಂಗ್ ಕಾರ್ನಲ್ಲಿ ಬಳಸು ಎಐ ಸಿಸ್ಟಮ್ ಗಳು ಬೆಸ್ಟ್ ಎಕ್ಸಾಂಪಲ್ ಹಾಗೆ ಫ್ಯಾಕ್ಟರಿಯಲ್ಲಿ ಬಳಸು ರೋಬೋಟಿಕ್ ಆರ್ಮ್ ರೋಬೋಟಿಕ್ ವ್ಯಾಕ್ಯೂಮ್ ಕ್ಲೀನರ್ ಮಸ್ಕರ ಹ್ಯೂಮನಯಡ್ ರೋಬೋಟ್ ರೋಬೋಗಳಿಗೆ ಎಕ್ಸಾಂಪಲ್ ಎಲ್ಲೆಲ್ಲೂ ರೋಬೋ ದರ್ಬಾರ್ ರೋಬೋಗಳು ವಿವಿಧ ವಲಯಗಳಲ್ಲಿ ಆಲ್ರೆಡಿ ತಮ್ಮ ಹೆಜ್ಜೆ ಗುರುತನ್ನ ಮೂಡಿಸಿವೆ ಮೊದಲನೆದಾಗಿ ಉತ್ಪಾದನ ಮತ್ತು ಕೈಗಾರಿಕ ವಲಯ ಈ ಕ್ಷೇತ್ರದಲ್ಲಿ ಅಸೆಂಬ್ಲಿ ಲೈನ್ ವರ್ಕ್ ವೆಲ್ಡಿಂಗ್ ಮೆಟೀರಿಯಲ್ ಹ್ಯಾಂಡ್ಲಿಂಗ್ ಕೆಲಸಗಳನ್ನ ರೋಬೋಗಳು ಅತಿ ಹೆಚ್ಚು ರಿಪ್ಲೇಸ್ ಮಾಡಲಿವೆ ಎರಡನೆದಾಗಿ ವೇರ್ಹೌಸ್ ಮತ್ತು ಲಾಜಿಸ್ಟಿಕ್ಸ್ ಇಲ್ಲಿ ವಸ್ತುಗಳ ವಿಂಗಡಣೆ ಪ್ಯಾಕಿಂಗ್ ಇನ್ವೆಂಟರಿ ಮ್ಯಾನೇಜ್ಮೆಂಟ್ ಲೋಡಿಂಗ್ ಅನ್ಲೋಡಿಂಗ್ ನಂತ ಕೆಲಸಗಳು ರೋಬೋಗಳ ಪಾಲಾಗ್ತಾ ಇದಾವೆ.

ಉದಾಹರಣೆಗೆ amazon ತನ್ನ ವೇರ್ಹೌಸ್ ಗಳಲ್ಲಿ ರೋಬೋಟಿಕ್ ಆರ್ಮ್ ಮತ್ತು ಆಟೋನಮಸ್ ಮೊಬೈಲ್ ರೋಬೋಗಳನ್ನ ಬಳಸ್ತಾ ಇದೆ ಮೂರನೆದಾಗಿ ವೈದ್ಯಕೀಯ ವಲಯ ಈ ಕ್ಷೇತ್ರಕ್ಕೆ ರೋಬೋಗಳು ಒಂದು ರೀತಿ ವರ ಅಂತಾನೆ ಹೇಳಬಹುದು ಇಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗ ನಷ್ಟ ಆಗುತ್ತೆ ಅನ್ನೋದಕ್ಕಿಂತ ಹೆಚ್ಚಾಗಿ ಈಗಿರೋ ವೈದ್ಯರ ಮತ್ತು ಮೆಡಿಕಲ್ ಸಿಬ್ಬಂದಿಯ ಕೌಶಲ್ಯ ಅಥವಾ ಅವರ ಎಫಿಶಿಯನ್ಸಿ ಇನ್ನಷ್ಟು ಚೆನ್ನಾಗಿ ಆಗ್ತಾ ಇದೆ ಶಾಸ್ತ್ರ ಚಿಕಿತ್ಸೆಗೆ ಮುಂಚೆ ಕುಯಿದು ಕತ್ತರಿಸಿ ಮಾಡು ಜಾಗದಲ್ಲೆಲ್ಲ ಈಗ ರೋಬೋಗಳ ಮೂಲಕ ಸಣ್ಣ ಯಂತ್ರಗಳನ್ನ ಒಳಗೆ ಕಳಿಸಿ ಯಂತ್ರೋಪಕರಣಗಳಲ್ಲಿ ಮಾನಿಟರ್ ಮಾಡಿಕೊಂಡು ಶಸ್ತ್ರ ಚಿಕಿತ್ಸೆ ಅದೇ ವೈದ್ಯರು ಮಾಡ್ತಿದ್ದಾರೆ ಸೋ ರೋಗಿಗಳ ಳ ಜೀವ ಉಳಿಸೋಕೆ ದೊಡ್ಡ ಪ್ರಮಾಣದಲ್ಲಿ ಹೆಲ್ಪ್ ಆಗ್ತಾ ಇದೆ. ಇವುಗಳನ್ನ ಶಸ್ತ್ರ ಚಿಕಿತ್ಸೆ ಮತ್ತು ಡಯಾಗ್ನೋಸ್ಟಿಕ್ಗೆ ಆಲ್ರೆಡಿ ಬಳಸಲಾಗ್ತಾ ಇದೆ. ಇದನ್ನ ಹೊರತುಪಡಿಸಿ ಫುಡ್ ಮತ್ತು ಹಾಸ್ಪಿಟಾಲಿಟಿ ಮಿಲಿಟರಿ ಆಫೀಸ್ ಮತ್ತು ಅಡ್ಮಿನಿಸ್ಟ್ರೇಟಿವ್ ವರ್ಕ್ ಹೀಗೆ ಎಲ್ಲಾ ಕಡೆ ರೋಗಗಳು ವೇಗವಾಗಿ ನುಗ್ತಾ ಇದ್ದಾವೆ. ಸ್ನೇಹಿತರೆ ನೀವು ತೆಗೆದುಕೊಳ್ಳು ಒಂದೊಂದು ಮಸ್ಮಗ ಪ್ರೀಮಿಯಂ ಮೆಂಬರ್ಶಿಪ್ ಕೂಡ ನಮಗೆ ದೊಡ್ಡ ಶಕ್ತಿ ಇದ್ದರಿಂದ ನಾವು ಇನ್ನಷ್ಟು ಎಕ್ಸ್ಕ್ಲೂಸಿವ್ ವರದಿ ಗಾಣ ವಿಶ್ಲೇಷಣೆಗಳನ್ನ ನಿಮ್ಮ ಮುಂದೆ ತರೋಕೆ ಸಾಧ್ಯ ಆಗುತ್ತೆ. ಮೆಂಬರ್ಸ್ ಓನ್ಲಿ ಎಕ್ಸ್ಕ್ಲೂಸಿವ್ ವಿಡಿಯೋಸ್ ಮತ್ತು ಲೈವ್ ಇಂಟರಾಕ್ಷನ್ಸ್ ಕೂಡ ಅಲ್ಲಿ ಮೆಂಬರ್ಸ್ ಗೆ ಮಾತ್ರ ಸಿಗುತ್ತೆ. ಆ ವಿಡಿಯೋಸ್ ಗೆ ನಮ್ಮ ಚಾನೆಲ್ ಕಡೆಯಿಂದ ನಾವು ಹಾಕೋ ಯಾವುದೇ ಆಡ್ಸ್ ಇರೋದಿಲ್ಲ. ಆಂಡ್ರಾಯ್ಡ್ ಯೂಸರ್ಸ್ ಜಾಯಿನ್ ಬಟನ್ ಮೇಲೆ ವಿಡಿಯೋ ಕೆಳಗಿದೆ ಕ್ಲಿಕ್ ಮಾಡಿ ಹಾಗೆ ಆಪಲ್ ಯೂಸರ್ಸ್ ಡಿಸ್ಕ್ರಿಪ್ಶನ್ ಅಥವಾ ಪಿನ್ ಕಾಮೆಂಟ್ ಅನ್ನ ಚೆಕ್ ಮಾಡಿ.

ನಿಮ್ಮ ಸಪೋರ್ಟೇ ನಮ್ಮ ಶಕ್ತಿ ರೋಬೋಗಳ ಹಿಂದೆ ಬಿದ್ದಿರೋದು ಯಾಕೆ ಎತ್ತೀಚಿಗೆ ಕಂಪನಿಗಳು ತಮ್ಮ ಕೆಲಸದಲ್ಲೇ ಹೆಚ್ಚೆಚ್ಚು ರೋಬೋಗಳನ್ನ ನಿಯೋಜನೆ ಮಾಡಿಕೊಳ್ಳುತ್ತಿವೆ ಅದಕ್ಕೆ ಒಂದಿಷ್ಟು ಕಾರಣಗಳಿವೆ ಮೊದಲನೆದಾಗಿ ಎಫಿಷಿಯನ್ಸಿ ರೋಬೋಗಳು ಆಯಾಸವೇ ಇಲ್ಲದೆ ನಿರಂತರವಾಗಿ ಕೆಲಸ ಮಾಡ್ತವೆ ಮನುಷ್ಯರಂತೆ ಇವುಗಳಿಗೆ ವಿರಾಮ ನಿದ್ದೆ ರಜಾ ದಿನಗಳ ಅವಶ್ಯಕತೆ ಇಲ್ಲ ತಮಗೆ ವಹಿಸಿದ ಕೆಲಸವನ್ನ 247 ನಿರಂತರವಾಗಿ ಮಾಡ್ತಾಲೇ ಇರತ್ತವೆ ಇದರಿಂದ ಕಂಪನಿಗಳು ಹೈ ಪ್ರೊಡಕ್ಷನ್ ಡಿಮಾಂಡ್ ನ ಮೀಟ್ ಮಾಡೋಕೆ ಸಾಧ್ಯ ಆಗುತ್ತೆ ಡಿಲೇ ಇಲ್ಲದೆ ವಸ್ತುಗಳನ್ನ ವೇಗವಾಗಿ ಡೆಲಿವರ್ ಮಾಡಬಹುದು ಎರಡನೆದಾಗಿ ಅಕ್ಯುರೆಸಿ ರೋಬೋಗಳನ್ನ ಬಳಕೆ ಮಾಡೋದ್ರಿಂದ ಹ್ಯೂಮನ್ ಎರರ್ ಮನುಷ್ಯರಿಂದ ಆಗೋ ತಪ್ಪುಗಳನ್ನ ಕಮ್ಮಿ ಮಾಡೋಕೆ ಸಾಧ್ಯ ಆಗುತ್ತೆ ಮನುಷ್ಯರು ಆಯಾಸ ಆದಾಗ ಅಥವಾ ರಾಂಗ್ ಕ್ಯಾಲ್ಕುಲೇಷನ್ ಮಾಡಿದಾಗ ತಪ್ಪು ಮಾಡೋ ಚಾನ್ಸಸ್ ಇರುತ್ತೆ ಆದರೆ ರೋಗಗಳು ಹಾಗಲ್ಲ ಸುಸ್ತೆ ಆಗಲ್ಲ ಅವಕೆ ಚಾರ್ಜ್ ಮಾಡ್ತಿದ್ರೆ ಆಯ್ತು ಇಂಜಿನಿಯರ್ಸ್ ಏನು ಪ್ರೋಗ್ರಾಮ್ ಮಾಡಿರ್ತಾರೋ ಹಾಗೆ ನಿರಂತರವಾಗಿ ಸೌದು ಹೋಗೋ ತಂಕ ಕೆಲಸ ಮಾಡ್ತಾನೆ ಇರ್ತವೆ ಇದರಿಂದ ಪ್ರಾಡಕ್ಟ್ ಕ್ವಾಲಿಟಿ ಇಂಪ್ರೂವ್ ಆಗೋದರ ಜೊತೆಗೆ ವೇಸ್ಟ್ ಕೂಡ ಕಮ್ಮಿ ಆಗುತ್ತೆ ಮೂರನೆದು ಆರ್ಥಿಕ ಲಾಭ ರೋಬೋಗಳು ಕಂಪನಿಗಳಿಗೆ ಲಾಂಗ್ ಟರ್ಮ್ನಲ್ಲಿ ಭಾರಿ ಲಾಭ ಒಂದು ಸರಿ ಇನ್ವೆಸ್ಟ್ ಮಾಡಿ ರೋಬೋಟ್ಸ್ ಅನ್ನ ನಿಯೋಜನೆ ಮಾಡಿಕೊಂಡರೆ ನಂತರ ಸ್ಯಾಲರಿ ಇನ್ಶೂರೆನ್ಸ್ ಪೆನ್ಶನ್ ಟ್ರೈನಿಂಗ್ ಓಟಿ ಖರ್ಚು ಕಂಪನಿಗೆ ಉಳಿದು ಹೋಗುತ್ತೆ ಇದರಿಂದ ಕಂಪನಿಗಳ ಪ್ರಾಫಿಟ್ ಮಾರ್ಜಿನ್ ಏರಿಕೆ ಆಗುತ್ತೆ.

ನಾಲ್ಕನೆದಾಗಿ ಸೇಫ್ಟಿ ಕೆಲವೊಂದು ಕೆಲಸಗಳು ಮನುಷ್ಯರಿಗೆ ಹಾನಿಕಾರಕ ಉದಾಹರಣೆಗೆ ವಿಷಕಾರಿ ಅನಿಲಗಳಿಗೆ ಎಕ್ಸ್ಪೋಸ್ ಆಗೋದು ಅತಿ ಹೆಚ್ಚು ಬಿಸಿ ಅಥವಾ ಭಾರ ಇತ್ತುವಂತ ಕೆಲಸಗಳು ಇಂತ ಕಡೆಯಲ್ಲೆಲ್ಲ ರೋಬೋಗಳು ಬಹಳ ಯೂಸ್ಫುಲ್ ಆಗಿ ಕೆಲಸ ಮಾಡ್ತಿದ್ದಾವೆ ರೋಬೋಟ್ಸ್ಗೆ ಇರೋ ಅಡತಡೆ ಸದ್ಯಕ್ಕೆ ರೋಬೋಗಳಿಗೆ ಒಂದಿಷ್ಟು ಲಿಮಿಟೇಶನ್ಸ್ ಇವೆ ಅದರಲ್ಲೂ ಮುಖ್ಯವಾಗಿ ರೋಬೋಗಳಲ್ಲಿ ಬಳಸೋ ಸೆನ್ಸಾರ್ಸ್ ಮಾನವನ ಇಂದ್ರಿಯಗಳಷ್ಟು ಪರ್ಫೆಕ್ಟ್ಆಗಿ ಗ್ರಹಿಕೆ ಮಾಡುವಲ್ಲಿ ವಿಫಲವಾಗ್ತವೆ ಅದರಲ್ಲೂ ವಾಸನೆ ರುಚಿ ಮತ್ತು ಸೂಕ್ಷ್ಮ ದೃಷ್ಟಿ ಹಾಗೂ ಸೂಚನೆಗಳನ್ನ ಸೆನ್ಸ್ ಮಾಡೋಕೆ ಸದ್ಯಕ್ಕೆ ರೋಬೋಗಳಿಗೆ ಆಗ್ತಾ ಇಲ್ಲ ಮುಂದಾಗಬಹುದು ರೋಬೋಗಳು ಒಂದು ಕಾನ್ಸ್ಟೆಂಟ್ ಕೆಲಸವನ್ನ ಆರಾಮಾಗಿ ಮಾಡ್ತಿದ್ದಾವೆ ಸದ್ಯಕ್ಕೆ ಆದರೆ ಅನ್ಪ್ರಿಡಿಕ್ಟಬಲ್ ಕೆಲಸಗಳು ಎದುರಾದಾಗ ಈಗಿನ ರೋಬೋಗಳು ಸದ್ಯಕ್ಕೆ ಸ್ಟ್ರಗಲ್ ಮಾಡ್ತಿವೆ ಅನಿರೀಕ್ಷಿತ ಸಮಸ್ಯೆ ಎದುರಾದಾಗಲೂ ಕೂಡ ಕೆಲಸವನ್ನ ನೆಲ್ಲಿಸಿಬಿಡೋದು ಎರರ್ ಆಗೋದೆಲ್ಲ ಆಗ್ತಾ ಇದೆ. ರೋಬೋಗಳು ಜಸ್ಟ್ ರೂಲ್ಸ್ ನ ಫಾಲೋ ಮಾಡ್ತಿವೆ. ರೋಬೋಗಳಿಗೆ ಯಾವುದೇ ಎಮೋಷನಲ್ ಇಂಟೆಲಿಜೆನ್ಸ್ ಸಧ್ಯಕ್ಕಿಲ್ಲ. ಇವೆಲ್ಲ ಸದ್ಯಕ್ಕೆ ಸದ್ಯಕ್ಕೆ ಅಂತ ಯಾಕೆ ಹೇಳ್ತಿದೀವಿ ಅಂದ್ರೆ ಆಲ್ರೆಡಿ ಈ ವಿಚಾರದಲ್ಲೂ ಕೂಡ ಕೆಲಸ ನಡೀತಾ ಇದೆ. ಇನ್ನು ಕೆಲವೇ ದಿನಗಳು ಮಾತ್ರ ಇದು ಕೂಡ ಆಗಿ ಹೋಗುತ್ತೆ. ರೋಬೋಗಳಿಗೆ ಕ್ರಿಯೇಟಿವ್ ಮತ್ತು ಇನ್ನೋವೇಟಿವ್ ಐಡಿಯಾಗಳನ್ನ ಕೊಡೋ ಸಾಮರ್ಥ್ಯ ನಿಧಾನಕ್ಕೆ ಬರೋಕೆ ಶುರು ಆಗಿದೆ. ಎಐ ಗಳಂತೆ ರೋಬೋಗಳನ್ನ ಕೂಡ ಅಡ್ವಾನ್ಸ್ಡ್ ಮಾಡೋಕೆ ಎಲ್ಲ ಪ್ರಯತ್ನ ನಡೀತಾ ಇದೆ. ವೆರಿ ಸೂನ್ಹಾರು ವರ್ಷ ಅಲ್ಲ ಇನ್ನು ಒಂದೆರಡು ವರ್ಷಗಳಲ್ಲೇ ಇದು ಕೂಡ ಆಗಿಹೋಗೋ ಎಲ್ಲಾ ಸಾಧ್ಯತೆ ನಮ್ಮ ಕಣ್ಣ ಮುಂದೆ ಇದೆ. ಅವಾಗ ಜಾಬ್ ಮಾರ್ಕೆಟ್ನಲ್ಲಿ ಈ ಟೆಕ್ನಾಲಜಿ ಮತ್ತು ಮನುಷ್ಯರ ಸಂಬಂಧದಲ್ಲಿ ದೊಡ್ಡ ದೊಡ್ಡ ಬದಲಾವಣೆಗಳನ್ನ ನಾವು ನೋಡೋಕೆ ಸಿಗಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments