ಚಿಪ್ ರೇಸ್ ಗೆ ಭಾರತ ಅಧಿಕೃತ ಎಂಟ್ರಿ ಇಸ್ರೋದಿಂದ ಡಿಜಿಟಲ್ ವಜ್ರ ಸೃಷ್ಟಿ ರಾಕೆಟ್ ಅಲ್ಲೂ ಸೈ ಬಾಹ್ಯಾಕಾಶಕ್ಕೂ ಜೈ ಏನಿದು ವಿಕ್ರಂ 320 ನಮಸ್ಕಾರ ಸ್ನೇಹಿತರೆ ದರೆ ಜಗತ್ತಲ್ಲಿ ಸದ್ಯ ಕಚ್ಚತೈಲ ಚಿನ್ನಕ್ಕಿಂತ ಅಮೂಲ್ಯವಾದ ವಸ್ತು ಏನಾದ್ರೂ ಇತ್ತು ಅಂತ ಹೇಳಿದ್ರೆ ಅದು ಸೆಮಿ ಕಂಡಕ್ಟರ್ ಚಿಪ್ ಇಂತಹ ಅತ್ಯಾಧುನಿಕ ಕ್ಷೇತ್ರಕ್ಕೆ ಈಗ ಭಾರತ ಭರ್ಜರಿ ಎಂಟ್ರಿ ಕೊಟ್ಟಿದೆ ಅಂತರಿಕ್ಷದಲ್ಲಿ ಸಾಲು ಸಾಲು ಸಾಧನೆ ಬರೆದಿರೋ ನಮ್ಮ ಹೆಮ್ಮೆಯ ಹೆಸರು ದೇಶದ ಮೊಟ್ಟಮೊದಲ ಸೆಮಿಕಂಡಕ್ಟರ್ ಚಿಪ್ ಅನ್ನ ತಯಾರಿಸಿದೆ ವಿಕ್ರಮ ಅನ್ನೋ ಈ ಸ್ವದೇಶಿ ಚಿಪ್ ನ ಡಿಜಿಟಲ್ ವಜ್ರ ಅಂತ ಕರೆಯಲಾಗ್ತಿದೆ ರಾಕೆಟ್ ನಲ್ಲೂ ಕೂಡ ಬಳಸಬಹುದು ಅಂತ ಹೇಳ್ತಿದ್ದಾರೆ ಹೀಗಾಗಿ ದೇಶದ ಸ್ಟ್ರಾಟಜಿಕ್ ವಲಯದಲ್ಲಿ ಹೊಸ ಮೈಲುಗಲ್ಲು ಅಂತ ಬಂಡಿಸಲಾಗ್ತಿದೆ ಹಾಗಿದ್ರೆ ಏನಿದು ವಿಕ್ರಂ ಚಿಪ್ ಇದರ ಸ್ಪೆಷಾಲಿಟಿ ಏನು ಎಲ್ಲೆಲ್ಲಿ ಬಳಕೆ ಆಗುತ್ತೆ ಅಥವಾ ಚಿಪ್ಗಾಗಿ ವಿದೇಶಗಳ ಮೇಲಿನ ಅವಲಂಬನೆ ಹೇಗೆ ಕಮ್ಮಿಯಾಗುತ್ತೆ ಭಾರತ ಸೆಮಿಕಂಡಕ್ಟರ್ ಕಿಂಗ್ ಆಗಬಹುದಾ ಎಲ್ಲವನ್ನ ಈ ವರದಿಯಲ್ಲಿ ನೋಡ್ತಾ ಹೋಗೋಣ ಆ ಕಡೆ ತನಕ ಮಿಸ್ ಮಾಡದೆ ನೋಡಿ ಸ್ನೇಹಿತರೆ ಸೆಮಿಕಂಡಕ್ಟರ್ ಕೋಟೆಗೆ ಭಾರತ ಎಸ್ ಸ್ನೇಹಿತರೆ ಇವತ್ತು ಜಗತ್ತಲ್ಲಿ ನಂಬರ್ ಒನ್ ಕಂಪನಿ ಅಂತ ಯಾವುದು ಅಂತ ನೋಡಿದ್ರೆ ನಿಮಗೆ ಸೆಮಿಕಂಡಕ್ಟರ್ನ ಮಹತ್ವ ಅರ್ಥ ಆಗುತ್ತೆ ಇದೆ ಐದು ವರ್ಷಗಳ ಹಿಂದೆ ಸಾಮಾನ್ಯ ಗ್ರಾಫಿಕ್ಸ್ ಕಾರ್ಡ್ ಕಂಪನಿ ಅಂತ ಕರೆಸಿಕೊಳ್ತಾ ಇದ್ದ ಎನ್ವಿಡಿಯಾ ಇವತ್ತು ವಿಶ್ವದ ಟಾಪ್ ವ್ಯಾಲ್ಯುಬಲ್ ಕಂಪನಿಯಆಗಿದೆ ಅತಿ ಹೆಚ್ಚು ಮೌಲ್ಯದ ಸಂಸ್ಥೆಯಾಗಿದೆ ನಾಲ್ಕು ಟ್ರಿಲಿಯನ್ ಡಾಲರ್ಗಳ ಮೌಲ್ಯಮಾಪನದ ಕಂಪನಿಯಾಗಿದೆ ನಮ್ಮ ದೇಶ ಜಿಡಿಪಿ ಇದೆಯಲ್ಲ 140 ಕೋಟಿ ಜನ ಸೇರಿಕೊಂಡು ಮಾಡಿರೋ ಸಾಧನೆ ಇದೆಯಲ್ಲ ಅದಕ್ಕೆ ಈಕ್ವಲ್ ಆಗಿದೆ ಈ ಕಂಪನಿಯ ವ್ಯಾಲ್ಯುವೇಷನ್ ಜಪಾನ್ ಯುಕೆ ಫ್ರಾನ್ಸ್ ಇಟಲಿ ಜರ್ಮನಿ ಈ ರಾಷ್ಟ್ರಗಳ ಆರ್ಥಿಕತೆಗಳಿಗಿಂತಲೂ ದೊಡ್ಡ ಉದ್ಯಮ ಇದಕ್ಕೆ ಕಾರಣ ಸೆಮಿಕಂಡಕ್ಟರ್ ಅನ್ನೋ ಆಧುನಿಕ ಕಾಲದ ಮುತ್ತು ರತ್ನ ವಜ್ರ ಏನ್ ಬೇಕಾದರೂ ಕರೆರಿ ಇಷ್ಟು ದಿನ ನಾವು ಈ ಮುತ್ತು ರತ್ನ ವಜ್ರಕ್ಕಾಗಿ ಈ ಚಿಪ್ಗಾಗಿ ಸೆಮಿಕಂಡಕ್ಟರ್ ಗಾಗಿ ಅಮೆರಿಕಾ ಮತ್ತು ಚೀನಾ ಕಾಂಪೀಟ್ ಮಾಡೋದನ್ನ ತೈವಾನ್ ಕಾಂಪೀಟ್ ಮಾಡೋದನ್ನ ಅವರು ಒಬ್ಬರಿಗೊಬ್ಬರು ಸೈಡ್ ಹಾಕಿ ಮುಂದಕ್ಕೆ ಹೋಗೋದನ್ನ ಕಾಂಪೀಟ್ ಮಾಡ್ತಿರೋದನ್ನ ನೋಡ್ತಾ ಕೂತ್ಕೊಂಡಿದ್ವಿ ಚಪ್ಪಾಳೆ ತಡ್ತಾ ಇದ್ದೀವಿ ಅವರ ಹತ್ತರ ನಾವೇ ಸ್ವಲ್ಪ ನಮಗೂ ಕೊಡಿ ಅಂತ ಇಸ್ಕೊತಿದ್ದೀವಿ ಆದ್ರಈಗ ಕೊನೆಗೂ ಭಾರತ ಭರ್ಜರಿಯಾಗಿ ಸೆಮಿಕಂಡಕ್ಟರ್ ಕೋಟೆಗೆ ಎಂಟ್ರಿ ಕೊಟ್ಟಿದೆ. ದಿಲ್ಲಿಯಲ್ಲಿ ಆಯೋಜನೆ ಮಾಡಿದ ಸೆಮಿಕಾನ್ ಇಂಡಿಯಾ 2025 ಕಾರ್ಯಕ್ರಮದಲ್ಲಿ ಭಾರತದ ಮೊಟ್ಟಮೊದಲ ಸೆಮಿಕಂಡಕ್ಟರ್ ಚಿಪ್ ಅನಾವರಣ ಆಗಿದೆ.
ವಿಕ್ರಮ್ 3210 ಅನ್ನು ಭಾರತವೇ ತಯಾರಿಸಿದ ಮೈಕ್ರೋ ಚಿಪ್ ನ ಕೇಂದ್ರ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಪಿಎಂ ನರೇಂದ್ರ ಮೋದಿ ಅವರಿಗೆ ಕೊಟ್ಟಿದ್ದಾರೆ. ಈ ಮೂಲಕ ಭಾರತದ ಸಾಧನೆಯನ್ನ ಜಗಜ್ಜಾಹೀರು ಮಾಡಿದ್ದಾರೆ. ವಿಕ್ರಂ ಸೆಮಿಕಂಡಕ್ಟರ್ ಚಿಪ್ ನಮ್ಮ ಹೆಮ್ಮೆಯ ಇಸ್ರೋನೇ ಕುದ್ದಾಗಿ ಡಿಸೈನ್ ಮಾಡಿ ಡೆವಲಪ್ ಮಾಡಿರೋದು ಇದನ್ನ. ಮಹಾಲಿಯ ಸೆಮಿಕಂಡಕ್ಟರ್ ಲ್ಯಾಬೊರೇಟರಿ ಎಸ್ಎಲ್ ಸಂಸ್ಥೆಯೊಂದಿಗೆ ಜಂಟಿಯಾಗಿ ನಿರ್ಮಾಣ ಮಾಡಲಾಗಿದೆ. ಇದು ಕೂಡ ಭಾರತ ಸರ್ಕಾರದ ಕಂಪನಿ. ಈ ಹಿಂದೆ ಇಸ್ರೋ ಅಡಿಗಡೆ ಕೆಲಸ ಮಾಡ್ತಾ ಇತ್ತು. ಈಗ ಎಲೆಕ್ಟ್ರಾನಿಕ್ಸ್ ಇಲಾಖೆ ಅಡಿಗೆ ಬಂದಿದೆ. ಹೀಗಾಗಿ ವಿಕ್ರಂ ಸಂಪೂರ್ಣವಾಗಿ ಭಾರತದಲ್ಲೇ ತಯಾರಾದ ಮೊತ್ತ ಮೊದಲ ಚಿಪ್ ಆಗಿದೆ. ಈ ಮೂಲಕ ಸೆಮಿಕಂಡಕ್ಟರ್ ಉತ್ಪಾದಿಸುವ ಕೆಲವೇ ಕೆಲವು ರಾಷ್ಟ್ರಗಳ ಪಟ್ಟಿಗೆ ಭಾರತ ಕೂಡ ಈಗ ಸೇರಿಕೊಂಡಿದೆ. ಮಿಂಚಿನಷ್ಟು ವೇಗ ವಜ್ರದಷ್ಟು ಗಟ್ಟಿ. ಸ್ನೇಹಿತರೆ ವಿಕ್ರಮ 32 ಬಿಟ್ ನ ವಿಶೇಷ ಮೈಕ್ರೋ ಪ್ರೊಸೆಸರ್ ಅಂದ್ರೆ ಬಿಡಿಸಿ ಹೇಳಬೇಕು ಅಂದ್ರೆ ಒಂದು ಮೆಗಾಬೈಟ್ ಅಥವಾ 1 MB ಅಂದ್ರೆ ಎಷ್ಟು? 1024 ಕಿಲೋಬೈಟ್ KB. 1ಕೆb ಅಂದ್ರೆ 1024 ಬೈಟ್ಸ್ ಒಂದು ಬೈಟ್ ಅಂದ್ರೆ 8 ಬಿಟ್ಸ್ ಆ ರೀತಿ ಇದು 32 ಬಿಟ್ಸ್ ಅಥವಾಎಂಟು ಬೈಟ್ ನ ಮೈಕ್ರೋ ಪ್ರೋಸೆಸರ್ ಅಂದ್ರೆ ಒಂದೇ ಕ್ಷಣಕ್ಕೆ 32 ಬಿಟ್ಸ್ ಅಥವಾ ಫೋರ್ ಬೈಟ್ ಡೇಟಾ ನ ಹ್ಯಾಂಡಲ್ ಮಾಡುತ್ತೆ ಹಾಗಾದ್ರೆ ತುಂಬಾ ಕಮ್ಮಿ ಆಯ್ತಲ್ಲ ಅಂತ ಅನಿಸಬಹುದು ಆದರೆ ಸ್ನೇಹಿತರೆ ಇದನ್ನ ಸಾಮಾನ್ಯ ಕಂಪ್ಯೂಟರ್ ಗಳಿಗಾಗಿ ಡಿಸೈನ್ ಮಾಡಿಲ್ಲ ಬದಲಾಗಿ ರಾಕೆಟ್ ಉಡಾವಣೆಯಂತಹ ಬಾಹ್ಯಾಕಾಶದ ಕಠಿಣ ಪರಿಸ್ಥಿತಿಯಲ್ಲಿ ಆಪರೇಟ್ ಮಾಡೋಕೆ ಸ್ಪೆಷಲ್ ಆಗಿ ಡಿಸೈನ್ ಮಾಡಲಾಗಿದೆ ರಾಕೆಟ್ನಲ್ಲಿ ಸ್ಪೀಡ್ಗಿಂತ ಹೆಚ್ಚು ರಿಲಯಬಿಲಿಟಿ ಮುಖ್ಯ ಅಲ್ಲಿನ ಅಗಾದವಾದ ರೇಡಿಯೇಶನ್ ಟೆಂಪರೇಚರ್ ಚಳಿಯನ್ನ ತಡೆದುಕೊಳ್ಳಬೇಕು ವಿಕ್ರಮ ಈ ಸವಾಲುಗಳಿಗೆ ಗಟ್ಟಿಮುಟ್ಟಾಗಿದೆ ಸ್ಪೇಸ್ನ ವಿಪರೀತ ತಾಪಮಾನ ಅಂದ್ರೆ 55 ರಿಂದ 135 ಡಿಗ್ರಿ ಸೆಲ್ಸಿಯಸ್ ವರೆಗಿನ ಟೆಂಪರೇಚರ್ ನ ಕೂಡ ತಾಳುಕೊಳ್ಳು ರೀತಿಯಲ್ಲಿ ಡಿಸೈನ್ ಮಾಡಿದ್ದಾರೆ ಹೀಗಾಗಿ ಪಿಎಂ ನರೇಂದ್ರ ಮೋದಿ ಇದನ್ನ ಡಿಜಿಟಲ್ ವಜ್ರ ಅಂತ ಕರೆತಿದ್ದಾರೆ ರಾಕೆಟ್ನಲ್ಲಿ ಸಂಕೀರ್ಣ ಆಪರೇಷನ್ಸ್ ನ್ಯಾವಿಗೇಶನ್ ಮತ್ತು ನಿಯಂತ್ರಣದ ಕೆಲಸಗಳನ್ನ ನಿಖರವಾಗಿ ಮಾಡುತ್ತೆ 100 ಮೆಗಾಹz ವೇಗದಲ್ಲಿ ಕೆಲಸ ಮಾಡುತ್ತೆ ಒಟ್ಟಿಗೆ 152 ಸೂಚನೆಗಳು ಅಥವಾ ಇಂಟರಾಕ್ಷನ್ನ ಹ್ಯಾಂಡಲ್ ಮಾಡುತ್ತೆ 2009 ರಿಂದ ಇಸ್ರೋ ತನ್ನ ರಾಕೆಟ್ಗಳಲ್ಲಿ ವಿಕ್ರಮ 160 ಅನ್ನೋ 16 ಬಿಟ್ ಸಾಮರ್ಥ್ಯದ ಪ್ರೊಸೆಸರ್ ಯೂಸ್ ಮಾಡ್ತಿತ್ತು ಇದನ್ನ ಕೂಡ ನಾವೇ ಡಿಸೈನ್ ಮಾಡಿದ್ವಿ ಆದರೆ ವಿದೇಶದಲ್ಲಿ ಅದನ್ನ ನಾವು ಪ್ರಿಂಟ್ ಮಾಡ್ತಾ ಇದ್ವಿ ಮ್ಯಾನುಫ್ಯಾಕ್ಚರ್ ಮಾಡ್ತಾ ಇದ್ವಿ ಆದ್ರೆ ಈಗ ಭಾರತದಲ್ಲೇ ಡಿಸೈನ್ ಆಗಿ ತಯಾರಾದ ವಿಕ್ರಮ 32 ಅನ್ನ ನಾವೀಗ ಅನಾವರಣ ಮಾಡಿದ್ದೀವಿ ಇದು ವಿಕ್ರಂ 16 ಅನ್ನ ರಿಪ್ಲೇಸ್ ಮಾಡುತ್ತೆ ಈಗ ಆಲ್ರೆಡಿ ಪಿಎಸ್ ಎಲ್ವಿ ಸಿ 60 ಮಿಷನ್ ನಲ್ಲಿ ಯಶಸ್ವಿಯಾಗಿ ಕೆಲಸ ಕೂಡ ಮಾಡಿದೆ. ಈ ಮಿಷನ್ ನ ಆರ್ಬಿಟಲ್ ಎಕ್ಸ್ಪರಿಮೆಂಟಲ್ ಮಾಡ್ಯೂಲ್ ನ ಕಂಪ್ಯೂಟರ್ಗೆ ಶಕ್ತಿ ತುಂಬುವ ಮೂಲಕ ವಿಕ್ರಂ ಸ್ಪೇಸ್ನಲ್ಲಿ ತನ್ನ ವಿಶ್ವಾಸ ಅಾರ್ಹತೆಯನ್ನ ಪ್ರೂವ್ ಕೂಡ ಮಾಡಿದೆ. ಮೈಕ್ರೋ ಚಿಪ್ ಯಾಕೆ ಬೇಕು ಸ್ನೇಹಿತರೆ ಮೈಕ್ರೋ ಪ್ರೊಸೆಸರ್ ಚಿಪ್ಗಳು, ಎಲ್ಲಾ ಆಧುನಿಕ ತಂತ್ರಜ್ಞಾನ ಉತ್ಪನ್ನಗಳ ಹೃದಯ ಮತ್ತು ಮೆದುಳಿದ್ದ ಹಾಗೆ ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳು ಎಲೆಕ್ಟ್ರಿಕ್ ವಾಹನ ಕೈಗಾರಿಕೆ ಅಲ್ಲಿರೋ ಯಂತ್ರೋಪಕರಣಗಳು ಮತ್ತು ಟೆಲಿಕಾಂ ಸಾಧನಗಳಿಗೆ ಇವೇ ಶಕ್ತಿ ಅಡ್ವಾನ್ಸ್ಡ್ ಮಿಲಿಟರಿ ಸಿಸ್ಟಮಗಳು ಕಡಲುಗಾವಲು, ಕಣ್ಗಾವಲು, ರಕ್ಷಣಾ ವ್ಯವಸ್ಥೆ ಸೇರಿದ ಹಾಗೆ ಭದ್ರತಾ ಮೂಲ ಸೌಕರ್ಯಗಳಿಗೂ ಕೂಡ ಚಿಪ್ಗಳು ನಿರ್ಣಾಯಕ. ಹೀಗಾಗಿ ಇವುಗಳ ಪೂರೈಕೆ ಸ್ವದೇಶಿಯಾಗಿ ಆದಷ್ಟು ಇಂಪಾರ್ಟೆಂಟ್.
ಭಾರತ ವಿವಿಧ ದೇಶಗಳ ನಿರ್ಬಂಧ, ಭದ್ರತಾ ಅಪಾಯಗಳಿಗೆ ಬಗ್ಗಬೇಕಾಗಿರುವುದಿಲ್ಲ. ಹಾಗೆ ರಾಷ್ಟ್ರೀಯ ನೆಟ್ವರ್ಕ್ ಗಳು ಮತ್ತು ರಕ್ಷಣಾ ವ್ಯವಸ್ಥೆಗಳಲ್ಲಿ ವಿದೇಶಿ ಹಸ್ತಕ್ಷೇಪದಿಂದ ಕೂಡ ನಮ್ಮನ್ನ ಕಾಪಾಡುತ್ತೆ. ಅಲ್ದೇ ಸದ್ಯ ಭಾರತ ತನ್ನ ಎಲ್ಲಾ ಸೆಮಿಕಂಡಕ್ಟರ್ಗಳನ್ನ ಆಮದು ಮಾಡಿಕೊಳ್ತಾ ಇದೆ. ಈ ಅವಲಂಬನೆ ಮುಂದೆ ತೈಲ ಆಮದಿಗಿಂತಲೂ ಹೆಚ್ಚಾಗೋ ಆತಂಕ ಇದೆ. ಇದರಿಂದ ಫಾರಿನ್ ರಿಸರ್ವ್ಸ್ ಮೇಲೂ ಕೂಡ ಸಿಕ್ಕಬಟ್ಟೆ ಪ್ರೆಷರ್ ಬೀಳುತ್ತೆ ಗೋಯಿಂಗ್ ಫಾರ್ವರ್ಡ್. ಸೆಮಿಕಂಡಕ್ಟರ್ ಕಿಂಗ್ ದಾರಿ ಇನ್ನು ದೂರ ಸ್ನೇಹಿತರೆ ಹಾಗಂತ ಇಂಡಿಯಾ ಸೆಮಿಕಂಡಕ್ಟರ್ ಕಿಂಗ್ ಆಗ್ಬಿಡುತ್ತಾ ಇಲ್ಲ ಇದು ಸೈನಿಕ ಆಗ್ತಾ ಇದೆ ಅಷ್ಟೇ ಕಿಂಗ್ ಆಗೋದು ಇನ್ನು ಬಹಳ ದೂರ ಇದೆ. ಮೊದಲ ಹೆಜ್ಜೆ ಇಟ್ಟಿದೆ. ಸಂಪೂರ್ಣವಾಗಿ ಸ್ವಾವಲಂಬಿ ಆಗೋಕೆ ಜಾಗತಿಕ ದರ್ಜೆಯಲ್ಲಿ ಸೆಮಿಕಂಡಕ್ಟರ್ ಕಿಂಗ್ ಆಗೋಕೆ ಇನ್ನು ಬಹಳ ನಡಬೇಕು. ಚಿಪ್ ಡಿಸೈನಿಂಗ್ ಟೆಸ್ಟಿಂಗ್ ಮತ್ತು ಪ್ಯಾಕೇಜಿಂಗ್ ನಲ್ಲಿ ಭಾರತ ಸ್ಟ್ರಾಂಗ್ ಇದೆ. ಅನೇಕ ತೈವಾನಿಸ್ ಕಂಪನಿಗಳಿಗೂ ಭಾರತದ ಇಂಜಿನಿಯರ್ಗಳೇ ಮೈಕ್ರೋ ಚಿಪ್ ನ ಡಿಸೈನ್ ಮಾಡಿಕೊಡ್ತಾರೆ. ಆದರೆ ಚಿಪ್ ಮ್ಯಾನುಫ್ಯಾಕ್ಚರಿಂಗ್ ನಲ್ಲಿ ಫ್ಯಾಬ್ರಿಕೇಶನ್ ನಲ್ಲಿ ಆ ಫ್ಯಾಬ್ ಸೆಂಟರ್ಗಳು ಭಾರತದಲ್ಲಿ ಇಲ್ಲ. ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಐಎಸ್ಎಂ ಅಡಿಯಲ್ಲಿ ಒಂದಿಷ್ಟು ಫ್ಯಾಬ್ ಸ್ಥಾಪಿಸೋಕೆ ಕೆಲಸ ಶುರುವಾಗಿದೆ. ಇಂಡಿಯಾ ಸೆಮಿಕಾನ್ ಕಾರ್ಯಕ್ರಮದಲ್ಲೂ ಸರ್ಕಾರ ಇದನ್ನ ಹೇಳ್ತು ಆದರೆ ಇವೆಲ್ಲ ಅಮೆರಿಕಾ ತೈವಾನ್ ದಕ್ಷಿಣ ಕೊರಿಯಾದಂತ ಅತ್ಯಾಧುನಿಕ ಚಿಪ್ ಮಾಡುವಂತ ಫ್ಯಾಕ್ಟರಿಗಳಲ್ಲ. ಟಿಎಸ್ಎಸ್ Samsungಎನ್ವಿide ಇವರೆಲ್ಲ 5 nನೋಮೀಟರ್ 3 nನೋಮೀಟರ್ 2 nೋಮೀಟರ್ ಅಂತ ಮೈಕ್ರೋ ಚಿಪ್ ಅನ್ನ ತಯಾರಿಸ್ತಿದ್ದಾರೆ.
ಆದರೆ ಭಾರತ ತಯಾರಿಸೋಕೆ ಈಗ ಪ್ರಯತ್ನ ಪಡ್ತಿರೋ ತುಂಬಾ ಔಟ್ಡೇಟೆಡ್ ಚಿಪ್ ಗಳನ್ನ 50 200 nನೋಮೀಟ ನ ಚಿಪ್ಗಳನ್ನ ತಯಾರಿಸ್ತಾ ಇದೀವಿ ನಾವು ಮೊದಲ ಹೆಜ್ಜೆಯಲ್ಲಿ ಈಗ ವಿಕ್ರಂ 180 nನೋಮೀಟರ್ನ ಚಿಪ್ ಅಂತ ಹೇಳ್ತಿದ್ದಾರೆ. ಇವೆಲ್ಲ 2010ರ ಆಸುಪಾಸನಲ್ಲಿ ಇದ್ವು ಈಗ ಅಷ್ಟೊಂದು ಇಲ್ಲ ಇವುಗಳೆಲ್ಲ ಹೀಗಾಗಿ ಭಾರತ ಬೇಗ ಬೇಗ ಮುನ್ನುಗಬೇಕು. ಅದಕ್ಕೋಸ್ಕರ ಮೊದಲ ಹೆಜ್ಜೆ ಇವಾಗ ಇಡೋಕೆ ಶುರು ಮಾಡಿದೆ ಅಷ್ಟೇ ಮೊದಲು ಪ್ಯಾಕೇಜಿಂಗ್ ಟೆಸ್ಟಿಂಗ್ ಕ್ಷೇತ್ರಗಳನ್ನ ಡಾಮಿನೇಟ್ ಮಾಡಬೇಕು. ಇದರಿಂದ ಸೆಮಿಕಂಡಕ್ಟರ್ ಎಕೋಸಿಸ್ಟಮ್ ಡೆವಲಪ್ ಆಗುತ್ತೆ. ಟ್ಯಾಲೆಂಟ್ ಪೂಲ್ ನಿರ್ಮಾಣ ಆಗುತ್ತೆ. ನಂತರ ನಿಧಾನಕ್ಕೆ ವಿದೇಶಿ ಕಂಪನಿಗಳೊಂದಿಗೆ ಜಾಯಿಂಟ್ ವೆಂಚರ್ ಮಾಡ್ಕೊಂಡು 3 n ನ್ಯಾಯಾನೋಮೀಟರ್ ನಂತಹ 2 ನನೋಮೀಟರ್ ನಂತಹ ಅತ್ಯಾಧುನಿಕ ಚಿಪ್ ಅನ್ನ ನಾವೇ ತಯಾರಿಸೋದಕ್ಕೆ ಪ್ರಯತ್ನ ಪಡಬೇಕು. ಸದ್ಯಫoxಕಾನ್ hಚ್cಎಲ್ ಟಾಟಾ ದಂತ ಕೆಲ ಕಂಪನಿಗಳು ಜಾಯಿಂಟ್ ವೆಂಚರ್ ತೆರೆಯೋದಕ್ಕೆ ಮಾತುಕಥೆ ನಡೆಸ್ತಾ ಇದ್ದಾರೆ. ಆದರೆ ಬೇಗ ಬೇಗ ಜಾರಿ ಆಗಬೇಕು ಅಷ್ಟೇ ಜೊತೆಗೆ ಸ್ನೇಹಿತರೆ ಚಿಪ್ ಅಂದ್ರೆ ಏನು ಹೆಂಗೆ ವರ್ಕ್ ಆಗುತ್ತೆ ಹೆಂಗೆ ತಯಾರಿಸೋದು ಹೆಂಗೆ ಇದರ ಸೀಕ್ರೆಟ್ಸ್ ಏನು ಅದೆಲ್ಲವನ್ನ ಈ ವರದಿಯಲ್ಲಿ ಎಕ್ಸ್ಪ್ಲೈನ್ ಮಾಡಿದೀವಿ ಕ್ಲಿಕ್ ಮಾಡೋ ಮೂಲಕ ನೀವು ಪೂರ್ತಿ ಮಾಹಿತಿಯನ್ನ ಚಿಪ್ ಬಗ್ಗೆ ಸೆಮಿಕಂಡಕ್ಟರ್ ಬಗ್ಗೆ ಪಡ್ಕೊಬಹುದು ಈಗಿನ ಕಾಲ ತುಂಬಾ ಇಂಪಾರ್ಟೆಂಟ್ ಗೊತ್ತಿಲ್ಲ ಅಂದ್ರೆ ಬಹಳ ಕಷ್ಟ ಇವುಗಳ ಬಗ್ಗೆ ನಾಲೆಡ್ಜ್ ಇಲ್ಲ ಅಂತ ಹೇಳಿದ್ರೆ ಸೋ ಯಾರು ನೋಡಿಲ್ಲ ಅವರು ಕ್ಲಿಕ್ ಮಾಡೋ ಮೂಲಕ ಈ ವಿಡಿಯೋ ಕೂಡ ನೋಡಬಹುದು.