ಭಾರತೀಯ ಆರ್ಆರ್ಬಿ ರೈಲ್ವೆ ಇಲಾಖೆಯಲ್ಲಿ 22000 ಪೋಸ್ಟ್ಗೆ ಸಂಬಂಧಪಟ್ಟಂತೆ ಹೊಸದಾಗಿ ಅಧಿಸೂಚನೆ ರಿಲೀಸ್ ಮಾಡಿದ್ದಾರೆ ಅಂದ್ರೆ ನೋಟಿಫಿಕೇಶನ್ ರಿಲೀಸ್ ಮಾಡಿದ್ದಾರೆ ಇದರ ಬಗ್ಗೆನ ಮಾಹಿತಿ ಇರತ್ತೆ ಈ ಒಂದು ನೋಟಿಫಿಕೇಶನ್ ಆಗಿರೋದು ನಮ್ಮ ಒಂದು ಭಾರತೀಯ ಆರ್ಆರ್ಬಿ ರೈಲ್ವೆ ಇಲಾಖೆಯಲ್ಲಿ 1212 2025 ಈ ಒಂದು ದಿನಾಂಕದೊಂದು ಆಫೀಸಲ್ ಇರುವಂತ ಅಧಿಸೂಚನೆ ರಿಲೀಸ್ ಮಾಡಿದ್ದಾರೆ ಇದರ ಬಗ್ಗೆನ ಸಂಪೂರ್ಣ ಮಾಹಿತಿ ರಾದ ಯಾವಯಾವ ಪೋಸ್ಟ್ಗೆ ನೇಮಕತೆ ಆಗ್ತಾ ಇದೆ ವಿದ್ಯಾಹರತೆ ಏನಾಗಿರಬೇಕು ರೂಲ್ಸ್ ರೆಗುಲೇಷನ್ ಏನು ಕೊಟ್ಟಿರ್ತಾರೆ ಕೊನೆಯ ದಿನಾಂಕ ಯಾವುದು ಫಾರ್ಮ್ ದಿನಾಂಕ ಯಾವುದು ಎಲ್ಲ ಮಾಹಿತಿ ಇರತ್ತೆ ಎ ಟು ಚೆಡ್ ವರೆಗೆ ಟೋಟಲ್ ಆಗಿ ಎಷ್ಟು ಪೋಸ್ಟ್ ಹೇಳಿ 22000 ಇಲ್ಲಿದೆ ನೋಡಿ ಯಾವಯಾವ ಪೋಸ್ಟ್ ಇದೆ ಅಂತ ಹೇಳಿ ಡೀಟೇಲ್ಸ್ ತಿಳಿಸಿ ಕೊಟ್ಟಿದ್ದಾರೆ ಮತ್ತೆ ಇಲ್ಲಿ ಖಾಲಿರುವಂತ ಟೋಟಲ್ ಪೋಸ್ಟ್ 22000 ನಿಮಗೆ ಯಾವುದೇ ರೀತಿಯಾಗಿ ಗೋಲ್ಡ್ ಫ್ರಾ ಅಂತ ತಿಳಿಸಿಕೊಡ್ತಾ ಇಲ್ಲ ನೋಟೀಸ್ ವೈಜೆ ತಿಳಿಸಿಕೊಡ್ತಾ.
ಖಾಲಿರುವಂತ ಸಂಸ್ಥೆ ಹೆಸರು ಮೊದಲಿಗೆ ಸಂಸ್ಥೆ ಹೆಸರನ್ನ ಗಮನ ಇಟ್ಟು ನೋಡ್ಕೊಳ್ಳಿ ತುಂಬಾ ದಿನ ಆಗಿಲ್ಲ ಈ ಒಂದು ಆರ್ಆರ್ಬಿ ರೈಲ್ವೆ ಇಲಾಖೆಯಲ್ಲಿ ನೇಮಕತೆನೇ ಆಗಿಲ್ಲ ಈ ಒಂದು ರೈಲ್ವೆ ಇಲಾಖೆ ಸಂಬಂಧಪಟ್ಟಂತ ತುಂಬಾ ಜನ ಕಾಯ್ತಾ ಇದ್ದೀರಿ ಈ ಒಂದು ನೋಟೀಸ್ ಆಗಿರೋದು ಆರ್ಆರ್ಬಿ ರೈಲ್ವೆ ಇಲಾಖೆ ರೈಲ್ವೆ ಬೋರ್ಡ್ ಅಂತ ಹೇಳಿ ಈ ಒಂದು ನೋಟಿಫಿಕೇಶನ್ ಸಂಖ್ಯೆ ಇಲ್ಲಿ ಕೊಟ್ಟಿದ್ದಾರೆ ನೋಡಿ 25 ಈಎಂಪಿಪಿಡಬಲ್ 35 ಲೆವೆಲ್ ಒಂದು ಇದೆಲ್ಲ ಕೊಟ್ಟಿದ್ದಾರೆ ಮತ್ತೆ ಇಲ್ಲಿ ಖಾಲಿರುವಂತ ಪೋಸ್ಟ್ ಬಗ್ಗೆ ಒಂದೊಂದ ನೋಡಿ ಅಸಿಸ್ಟೆಂಟ್ ಮೊದಲನೇ ಪೋಸ್ಟ್ ಅಸಿಸ್ಟೆಂಟ್ ಈ ಒಂದು ಅಸಿಸ್ಟೆಂಟ್ ಹುದ್ದೆಗಳು ಎಷ್ಟು ಖಾಲಿ ಇದಪ್ಪ ಅಂದ್ರೆ 600 ಹುದ್ದೆಗಳು ಅದೇ ರೀತಿಯಾಗಿ ಅಸಿಸ್ಟೆಂಟ್ ಎರಡನೆದಾಗಿ ಬ್ರೆಡ್ಸ್ ಅಂತಹೇಳಿ ಇದು 600 ಪೋಸ್ಟ್ ಇರತ್ತೆ ಅದನಂತರ ಮೂರನೆದಾಗಿ ಟ್ರಾಕ್ ಮೆಂಟನೆಲ್ ಗ್ರಾಹಕ ಅಂತಹೇಳಿ ಅಸಿಸ್ಟೆಂಟ್ ದಲ್ಲಿ ಖಾಲಿರ ಇದು ಕೂಡ ಇದು ಕೂಡ ಸುಮಾರು 11000 11000 ಇದೇ ಪೋಸ್ಟ್ ಇರತ್ತೆ ಟೋಟಲ್ ಆಗಿ 22000 ಹುದ್ದೆಗೆ ಅರ್ಜನ ನೋಟಿಸ್ ಆಗಿರುತ್ತೆ ಇದು 11000 ಅತಿ ಹೆಚ್ಚು ಖಾಲಿರುವಂತ ಪೋಸ್ಟ್ ಅದೇ ಇನ್ನ ಅಸಿಸ್ಟೆಂಟ್ ಈ ಒಂದು ಸಹಾಯಕ ಅಸಿಸ್ಟೆಂಟ್ ಫಿವ ಅಂತ ಹೇಳಿ ಈ ಒಂದು ಪಿವ ಹುದ್ದೆಗಳು ಇಂಜಿನಿಯರಿಂಗ್ 300 ಪೋಸ್ಟ್ ಇರತ್ತೆ ಅಸಿಸ್ಟೆಂಟ್ ಟಿಆರ್ಡಿ ಅಂತ ಹೇಳಿ 800 ಹುದ್ದೆಗಳು ಅದನಂತರ ಅಸಿಸ್ಟೆಂಟ್ ಲೋಕೋ ಪೈಲಟ್ ಇಲ್ಲಿದೆ ನೋಡಿ ಅಸಿಸ್ಟೆಂಟ್ ಲೋಕೋ ಸೇಡ ಅಂತ ಹೇಳಿ ಪೈಲಟ್ ಅಲ್ಲ ಸಾರಿ ಸಾರಿ ಸೇಡ ಎಲ್ಲ ಕೂಡ ಒಂದೇ ಬಟ್ ಬೇರೆ ಬೇರೆ ಹುದ್ದೆಗಳ ಪ್ರಕಾರ ಇರುತ್ತೆ.
200 ಪೋಸ್ಟ್ ಇರುತ್ತೆ ಅದನಂತರ ಅಸಿಸ್ಟೆಂಟ್ ಆಪರೇಟ್ ಅಸಿಸ್ಟೆಂಟ್ ಅಂತ ಹೇಳಿ ಸಹಾಯಕ ಅಧಿಕಾರಿ ಸುಮಾರು ಎಷ್ಟು ಖಾಲಿ ಇದಪ್ಪ ಅಂದ್ರೆ 500 ಹುದ್ದೆಗಳು ಅದನಂತರ ಅಸಿಸ್ಟೆಂಟ್ ಟಿಎಲ್ಎಸಿ ಅಂತ ಹೇಳಿ ಇದು ಸುಮಾರು 500 ಪೋಸ್ಟ್ ಅಸಿಸ್ಟೆಂಟ್ ಸಿಡಬ್ಲ್ ಅಂತ ಹೇಳಿ 1000 ಹುದ್ದೆಗಳು ಅದರ ಬಳಿಕ ಕೊನೆಯದಾಗಿ ಫೈಂಟ್ ಮ್ಯಾನ್ ಬಿ ಅಂತಹೇಳಿ ಈ ಒಂದು ಫೈಂಟ್ ಮ್ಯಾನ್ ಬಿ ಹುದ್ದೆಗಳು ಟ್ರಾಫಿಕ್ 5000 ಹುದ್ದೆಗಳು ಅಸಿಸ್ಟೆಂಟ್ ಎಸ್ಟಿ ಅಂತ ಹೇಳಿ 1500 ಹುದ್ದೆಗಳು ಅಂದ್ರೆ 1500 ಒಟ್ಟಿಗೆ ಸೇರಿಸಿಕೊಂಡು 22 ಪೋಸ್ಟ್ಗಳು 200 ಅಲ್ಲ 22 ಪೋಸ್ಟ್ 22 ಪೋಸ್ಟ್ಗಳು ಖಾಲಿರಾ ಬೃಹತ್ ನೇಮಕಾತೆ ಮೊನ್ನೆನು ಅರ್ಜಿ ಕರೆದಿದ್ರು 31000 ಅದನಂತರ 37000ಕ್ಕೆ ಸಂಬಂಧಪಟ್ಟಂತೆ ನೇಮಕತೆ ಆಯ್ತು ಅದರ ಬಳಿಕ ಮೊದಲಿಗೆಆಸರಿಗಳಿಗೆ ತಿಳಿಸಿಕೊಟ್ಟಿದ್ರು ಹೆಂಗೋ ಹಂಗೋ ಹೇಳ್ಕೊತ ತಿಳ್ಕೊತು ಈಗ ಇಲ್ಲಿ ತನಕ ಬಂದ ನಿಂತಿದೆ ನೋಡಿ ಇದರ ಬಗ್ಗೆ ಅರ್ಥ ಆಗಿದ ಅಂತ ಅನ್ಕೊತೀವಿ. ಇನ್ನ ಇದಕ್ಕೆ ಸಂಬಂಧಪಟ್ಟಂತೆ ರೂಲ್ಸ್ ರೆಗುಲೇಷನ್ ಎಲ್ಲ ಮಾಹಿತಿ ಒಂದೊಂದಾಗಿ ನೋಡಿ ಮೊದಲನೆದಾಗಿ ಅರ್ಧ ಶುಲ್ಕಕ್ಕೆ ಸಂಬಂಧಪಟ್ಟಂತೆ ವಿವರಗಳು ಇದಕ್ಕೆ ಅರ್ಧ ಶುಲ್ಕ ಅಂದ್ರೂ ಕಡ್ಡವಾಗಿ ಇದ್ದೆ ಇರತ್ತೆ 200 ರೂಪಾಯ ಅಥವಾ ಬಹಳ ಕನಿಷ್ಠ ಅಂದ್ರೂ ಕೂಡ ಒಂದು 250 ರೂಪಾಯ 300 ಈ ರೀತಿಯಾಗಿ ಶುಲ್ಕ ಇರತ್ತೆ 100 ರೂಪಾಯಿ ಅಂದ್ರೂ ಕಡ್ಡವಾಗಿ ಇಟ್ಟೆ ಇಟ್ಟಿರ್ತಾರೆ ಅವರು ಇನ್ನು ಯಾವ್ಯಾವುದಲ್ಲಿ ಎಷ್ಟೆಷ್ಟು ಯಾವಯಾವ ಒಂದು ವೃಂದದಲ್ಲಿ ಖಾಲಿ ಇದಾವೆ ಒಂದು ಡೀಟೇಲ್ಸ್ ತಿಳಿಸಿಕೊಟ್ಟಿದ್ದಾರೆ ಅವರು ಆರ್ಆರ್ಬಿ ರೈಲ್ವೆ ಇಲಾಖೆ ಬಟ್ ಒಂದು ವೃಂದಗಳು ಕೊಟ್ಟಿರ್ತಾರೆ ಅವರಿಗೆ ಸೀದ ಹಾಕೋದಕ್ಕೆ ಆಗಿಲ್ಲ ಅನ್ಸುತ್ತೆ ಹಿಂಗೆ ಅಡ್ಡು ಮಾಡಿದ್ದಾರೆ ಅವರು ನೋಡಿ ಇಲ್ಲಿ ಸಿಆರ್ ದಲ್ಲಿ ಎಕ್ವಾರದಲ್ಲಿ ಈಸಿಆರ್ ದಲ್ಲಿ ಈಆರ್ ಮೆಟ್ರೋದಲ್ಲಿ ಎಷ್ಟು ಇರುತ್ತೆ ಎಲ್ಲ ಸಂಸ್ಥೆಗಳು ಎನ್ಸಿಆರ್ ಎನ್ಆರ್ಆರ್ ಮತ್ತು ಎನ್ಎಫ್ಆರ್ ಎನ್ಆರ್ ಎನ್ಡಬ್ಲ್ಆ ರ್ ಎಸ್ಆರ್ಎಲ್ ಮತ್ತು ಎಲ್ಲಾ ಸಂಸ್ಥೆಗಳು ರೈಲ್ವೆ ಇಲಾಖೆ ಹಲವಾರು ಸಂಸ್ಥೆಗಳು ಇರುತ್ತೆ ಅದರಲ್ಲಿ ಖಾಲಿರುವಂತ ಪ್ರಕಾರಗಳು ಇದು ನಿಮಗೆ ಅರ್ಥ ಆಗ್ತಿದೆ ಅಂತ ಅನ್ಕೊತೀವಿ ಇಲಾಖೆಗಳ ಹೆಸರತ್ತೆ ಅದು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಇವೆಲ್ಲ ಖಾಲಿರುವಂತ ಪೋಸ್ಟ್ ಇದು ನಿಮಗೆ ಸಂಪೂರ್ಣ ಮಾಹಿತಿ ಇಷ್ಟು ನೋಟಿಫಸ್ ಬಗ್ಗೆ ಒಂದು ಅಧಿಸೂಚನೆ ಕಳಿಸಿಕೊಟ್ಟಿದ್ದಾರೆ ವಯಮಿತಿ ಬಗ್ಗೆ ಮಾತಾಡಕಾದರೆ 18 ವರ್ಷ ಅಂದ್ರೂ ಇರಲೇ ಬೇಕಾಗುತ್ತೆ
ಆರ್ಆರ್ಬಿ ರೈಲ್ವೆ ಇಲಾಖೆಯಲ್ಲಿ 18 ರಿಂದ ನಿಮಗೆ ಮಾನದಂಡಗಳ ಆರ್ಆರ್ಬಿ ರೈಲ್ವೆ ಇಲಾಖೆ ಸಂಬಂಧಪಟ್ಟಂತೆ 43 ವರ್ಷ 45 ವರ್ಷ ಅಕಸ್ಮಾತ್ ನೀವೇನಾದ್ರೂ ಎಕ್ಸ್ ಸರ್ವಿಸ್ ಮ್ಯಾನ್ ದವರು ಇತ್ತಂದ್ರೆ ಅನುಭವದವರು ಇತ್ತಅಂದ್ರೆ ನಿಮಗೆ 10 ವರ್ಷ 15 ವರ್ಷ ಅಂತ ನಿಮಗೆ ಸರಿಲಿಕ್ಕೆ ಅನುವಾಗುತ್ತೆ ಇನ್ನ ಇದಕ್ಕೆ ವಿದ್ಯಾಹತೆಗಳು ಸೆಕೆಂಡ್ ಪಿಯುಸಿದವರು ಪದವಿದವರು ಬಿ ಅಥವಾ ಬಿಟೆಕ್ ಮತ್ತು ಡಿಪ್ಲೋಮಾದವರಿಗೆ ಅವಕಾಶಗಳು ಇರುತ್ತೆ. ಇನ್ನ ಅರ್ಜಿ ಸಲ್ಲಿಸುವಂತ ಅಭ್ಯರ್ಥಿಗಳಿಗೆ ಪ್ರಮುಖ ದಿನಾಂಕ ಬಗ್ಗೆ ನೋಡಕ ಅಂದ್ರೆ ಇಲ್ಲಿ ದಿನಾಂಕ ಬಗ್ಗೆ ಯಾವುದೇ ರೀತಿ ಮೆನ್ಷನ್ ಮಾಡಿಲ್ಲ 122 2025 ರಂದು ನೋಟಿಸ್ ಅಂತರು ಆಗಿರೋದು ನಿಜ ಇದು ಜಾಬ್ ನೋಟಿಫಿಕೇಶನ್ ಇರುತ್ತೆ ಮೊದಲಿಗೆ ಒಂದು ಸ್ಟೇಟ್ಮೆಂಟ್ ಅನ್ನ ಕಳಿಸಿಕೊಟ್ರು ಇಷ್ಟು ಪೋಸ್ಟ್ ಇದ್ದಾವೆ ಹಿಂಗೆ ನೇಮಕತೆ ಮಾಡ್ತೀವಿ ಅಂತ ಹೇಳಿ ಒಂದು ಜಾಬ್ಗೆ ಸಂಬಂಧಪಟ್ಟಂತ ಒಂದು ಸ್ಟೇಟ್ಮೆಂಟ್ ಇದು ಇದಾದಮೇಲೆ ನೆಕ್ಸ್ಟ್ ಅಧಿಸೂಚನೆ ರಿಯಲ್ ಆಗಿರುವಂತ ಇದು ಕೂಡ ರಿಯಲ್ ಇರುತ್ತೆ ಬಟ್ ಪ್ರಾರಂಭ ದಿನಾಂಕ ಕೊನೆ ದಿನಾಂಕ ಇದನ್ನು ಮೆನ್ಷನ್ ಮಾಡಿಲ್ಲ ಇದು ಅತಿ ಶೀಘ್ರದಲ್ಲಿ ಬರ್ತಿದೆ ಅಂತ ತಿಳಿಸಿಕೊಟ್ಟಿದ್ದಾರೆ ಇನ್ನು ಕೆಲವೇ ದಿನಗಳಲ್ಲಿ ಆಫೀಸ್ ಅಲ್ಲಿ ಇರುವಂತ ಎಲ್ಲಾ ಡೀಟೇಲ್ಸ್ ಆಗಿ ನೋಟೀಸ್ ರಿಲೀಸ್ ಮಾಡಿ ಅರ್ಜುಗಳು ಕೂಡ ಪ್ರಾರಂಭ ಮಾಡ್ತಾರೆ ಇದು ನಿಮಗೆ ಅರ್ಥ ಆಗಿದೆ ಅಂತ ಅನ್ಕೊತೀವಿ ನಾನು ಯಾವುದೇ ರೀತಿಯ ಗೋಲ್ಫರ್ ಅಂತ ತಿಳಿಸಿಕೊಡ್ತಾ ಇಲ್ಲ ಬೇಕಾದ್ರೆ 22000 ಆರ್ಆರ್ಬಿ ರೈಲ್ವೆ ರಿಕ್ರೂಟ್ಮೆಂಟ್ 2025 ಮತ್ತೆ 26 ಅಥವಾ 2026 ಅಂತಹೇಳಿ ಸರ್ಚ್ ಮಾಡ್ಕೊಳ್ಳಿ ಗೂಗಲ್ ನಲ್ಲಿ ಸರ್ಚ್ ಮಾಡ್ಕೊಳ್ಳಿ ಅಥವಾ YouTube ನಲ್ಲಿ ಕೂಡ ಸರ್ಚ್ ಮಾಡ್ಕೊಳ್ಳಿ ಇದಕ್ಕೆ ಸಂಬಂಧಪಟ್ಟಂತೆ 100 200 300 ವಿಡಿಯೋ ಬರುತ್ತೆ.
ಖಾಲಿರುವಂತ ಸಂಸ್ಥೆ ಈಗ ತಿಳಿಸಿಕೊಟ್ಟಿದ್ದೇವೆ ಸಹಾಯಕ ಹುದ್ದೆಗಳು ಎಲ್ಲ ಕೂಡ ಹಂಗೆ ಇರುತ್ತೆ ಅಖಿಲ ಭಾರತದಲ್ಲಿ ಕೆಲಸ ನಮ್ಮ ಕರ್ನಾಟಕ ರಾಜ್ಯದಲ್ಲಿ ಸುಮಾರು ಒಂದು ಸಾವಿರಕ್ಕಿಂತ ಅಧಿಕ ಪೋಸ್ಟ್ ಇರಬಹುದು ಆಯ್ಕೆ ಪ್ರಕರದಲ್ಲಿ ಒಂದು ಪರೀಕ್ಷೆಗಳು ಇರುತ್ತೆ ಸಂದರ್ಶನಗಳು ಲಿಖಿತ ಪರೀಕ್ಷೆಗಳು ವೈದ್ಯಕ ಪರೀಕ್ಷೆಗಳು ಇದನ್ನೆಲ್ಲ ನಡೆಸ್ತಾರೆ ಇದು ನಿಮಗೆ ಅರ್ಥ ಆಗ್ತಿದೆ ಅಂತ ಅನ್ಕೊತೀವಿ ಹಾ ಇದಕ್ಕೆ ಮಹಿಳೆಯರು ಕೂಡ ಅವಕಾಶ ಇರುತ್ತೆ ಮತ್ತು ಪುರುಷರು ಕೂಡ ಅವಕಾಶ ಇರುತ್ತೆ ಯಾರು ಕೂಡ ಟೆನ್ಶನ್ ತಗೋಬೇಡ ಇನ್ನು ಅರ್ಜಿಗಳು ಪ್ರಾರಂಭ ಆಗಿಲ್ಲ ಅರ್ಜಿಗಳು ಈ ಒಂದು ಡಿಸೆಂಬರ್ ತಿಂಗಳನಲ್ಲಿ ರಿಲೀಸ್ ಮಾಡಿದ್ದಾರಲ್ಲ ಇದು ಇಷ್ಟು ಪೋಸ್ಟ್ ಖಾಲಿ ಇದ್ದಾವೆ ಹೆಂಗೆ ನೇಮಕಾತೆ ಈ ಒಂದು ಇಲಾಖೆಯಲ್ಲಿ ಇಷ್ಟ ಇದ ಅಂತ ಹೇಳಿ ನೆಕ್ಸ್ಟ್ ಒಂದು 30 ಜನ ಅಥವಾ 45 ಜನ ಅಥವಾ ಒಂದು 15 ದಿನ ಆದಬಳಿಕ ಇದರದ್ದು ಆಫೀಸಿಯಲ್ ಇರುವಂತ ಪ್ರಮುಖ ಎಲ್ಲ ಅರ್ಜಿಗಳು ಪ್ರಾರಂಭ ಮಾಡ್ತಾರೆ.


