ಒಂದು ದೇಶ ತನ್ನ ನೌಕರರಿಗೆ ಪೆನ್ಶನ್ ಕೊಡೋದು ಕಷ್ಟ ಲೈಫ್ ಟೈಮ್ ಪೇಮೆಂಟ್ ಮಾಡಬೇಕು ಜನರ ಲೈಫ್ ಎಕ್ಸ್ಪೆಕ್ಟೆನ್ಸಿ ಆಯಸ್ಸು ಜಾಸ್ತಿ ಆಗ್ತಿರುತ್ತೆ ಬರಗಾಲ ಬಂದ್ರು ಯುದ್ಧನೇ ಶುರುವಾದ್ರು ಪೆನ್ಶನ್ ಕೊಡ್ಲೇಬೇಕು ಕಮಿಟ್ ಆದಮೇಲೆ ಬಜೆಟ್ನಲ್ಲಿ ದೊಡ್ಡ ಅಮೌಂಟ್ ಅದಕ್ಕೆ ಮೆತ್ತಿಡಬೇಕಾಗುತ್ತೆ ಹೀಗಾಗಿ ಭಾರತದಲ್ಲಿ ಈ ಪೆನ್ಶನ್ ಬಗ್ಗೆ ಪರ ವಿರುದ್ಧ ಚರ್ಚೆ ನಡೀತಾನೆ ಇರುತ್ತೆ ಆದರೆ ಇಂಟರೆಸ್ಟಿಂಗ್ ಬೆಳವಣಿಗೆಯಲ್ಲಿ ಗಲ್ಫ್ ರಾಷ್ಟ್ರಗಳ ದೊಡ್ಡಣ್ಣ ಸೌದಿ ಅರೇಬಿಯಾ ವಿದೇಶಿಯರಿಗೆ ಪೆನ್ಶನ್ ಕೊಡೋಕೆ ಮುಂದಾಗಿದೆ ಎಸ್ ವಿದೇಶಿ ನೌಕರರಿಗೆ ಪೆನ್ಶನ್ ಅದರಲ್ಲೂ ಸೌದಿಯಲ್ಲಿರೋ ಅತಿ ದೊಡ್ಡ ಡಯಾಸ್ಪೋರ ಅಥವಾ ಅತಿ ದೊಡ್ಡ ವಿದೇಶಿ ಸಮುದಾಯಗಳಲ್ಲಿ ಭಾರತೀಯರು ಕೂಡ ಟಾಪ್ ನಲ್ಲಿದ್ದಾರೆ ಬಾಂಗ್ಲಾದವರನ್ನ ಬಿಟ್ಟರೆ ನಾವೇ ಜಾಸ್ತಿ ಇರೋದು ಕನ್ಸ್ಟ್ರಕ್ಷನ್ ಜಾಬ್ ನಿಂದ ಹಿಡಿದು ಸಾಫ್ಟ್ವೇರ್ ಕಂಪನಿ ವರೆಗೆ ಹೆಲ್ತ್ ಕೇರ್ ನಿಂದ ಲಾಜಿಸ್ಟಿಕ್ಸ್ ವರೆಗೆ ಎಲ್ಲಾ ಸೆಕ್ಟರ್ನಲ್ಲೂ ಭಾರತೀಯರು ತುಂಬಿ ತುಳುಕಾಡುತಿದ್ದಾರೆ ಅಲ್ಲಿ ಅವರಿಗೆಲ್ಲ ಬಂಪರ್ ಗಿಫ್ಟ್ ಇದು ಸೌದಿ ಜಾಬ್ಸ್ ಅನ್ನ ಇನ್ನಷ್ಟು ಅಟ್ರಾಕ್ಟಿವ್ ಮಾಡಿಸೋ ಬೆಳವಣಿಗೆ ಹಾಗಿದ್ರೆ ಏನಿದು ಸೌದಿ ಪೆನ್ಶನ್ ಪ್ಲಾನ್ ಅಸಲಿಗೆ ವಿದೇಶಿಯರಿಗೆ ಪೆನ್ಶನ್ ಕೊಡುವ ರಿಸ್ಕ್ ದೊಡ್ಡ ಜವಾಬ್ದಾರಿಗೆ ಸೌದಿ ಕೈ ಹಾಕ್ತಾ ಇದೀಯಾ ಅವರಿಗೇನು ಲಾಭ ಸೌದಿ ಪೆನ್ಶನ್ ಫಂಡ್ ನಲ್ಲಿ ಹಣ ಇಟ್ಟರೆ ಯಾವ ರೀತಿ ರಿಟರ್ನ್ಸ್ ಬರಬಹುದು ಎಲ್ಲವನ್ನ ಈ ವರದಿಯಲ್ಲಿ ಎಕ್ಸ್ಪ್ಲೈನ್ ಮಾಡ್ತಾ ಹೋಗ್ತೀವಿ ಕಡೆ ತನಕ ಮಿಸ್ ಮಾಡದೆ ನೋಡಿ ವಿದೇಶಿಯರಿಗೆ ಸೌದಿ ಪೆನ್ಶನ್ ಎಸ್ ಸ್ನೇಹಿತರೆ ಇದೆ ಮೊದಲ ಬಾರಿಗೆ ಸೌದಿ ಅರೇಬಿಯಾ ಸರ್ಕಾರ ಅಲ್ಲಿನ ರಾಜ ಪ್ರಭುತ್ವ ಅಲ್ಲಿ ಕೆಲಸ ಮಾಡ್ತಿರೋ ವಿದೇಶಿ ನೌಕರರಿಗೆ ಪೆನ್ಶನ್ ಕೊಡೋ ವ್ಯವಸ್ಥೆ ತರೋಕೆ ಮುಂದಾಗಿದೆ ವಾಲಂಟರಿ ಪೆನ್ಶನ್ ಹಾಗೂ ಸೇವಿಂಗ್ಸ್ ಸ್ಕೀಮ್ ನ್ನ ಸೌದಿ ಸರ್ಕಾರ ಲಾಂಚ್ ಮಾಡ್ತಾ ಇದೆ ವಾಲಂಟರಿ ಸ್ಕೀಮ್ ಅಂದ್ರೆ ಏನು ಇದನ್ನೆಲ್ಲರಿಗೂ ಕಂಪಲ್ಸರಿ ಅಂತಏನ ಇರಲ್ಲಬೇಕಾದವರು ಇದರಲ್ಲಿ ಇನ್ವೆಸ್ಟ್ ಮಾಡಬಹುದು ಅಂತ ಸದ್ಯಕ್ಕೆ ಪಬ್ಲಿಕ್ ಪೆನ್ಶನ್ ಅಂಡ್ ಸೇವಿಂಗ್ಸ್ ಪ್ರೋಗ್ರಾಮ್ ಅಂತ ಇದನ್ನ ಕರೀತಾ ಇದ್ದಾರೆ ಸೌದಿ ಈ ಪ್ಲಾನ್ ಲಾಂಚ್ ಮಾಡ್ತಿರೋ ವಿಚಾರವನ್ನ ಕುದ್ದು ಐಎಂಎಫ್ ಅಂದ್ರೆ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ತನ್ನ ರಿಪೋರ್ಟ್ನಲ್ಲಿ ರಿವೀಲ್ ಮಾಡಿದೆ ಇತ್ತೀಚಿಗಷ್ಟೇ ಸೌದಿ ಸರ್ಕಾರ ಅಲ್ಲಿನ ಇನ್ಶೂರೆನ್ಸ್ ಹಾಗೂ ಪೆನ್ಶನ್ ಕಾನೂನುಗಳಲ್ಲಿ ಇಂಪಾರ್ಟೆಂಟ್ ಚೇಂಜಸ್ ತಂದಿತ್ತು ಸೌದಿ ಮೂಲದ ನೌಕರರ ರಿಟೈರ್ಮೆಂಟ್ ವಯಸ್ಸನ್ನ ಜಾಸ್ತಿ ಮಾಡಿತ್ತು ಜೊತೆಗೆ ಅವರು ರಿಟೈರ್ಮೆಂಟ್ ಪ್ಲಾನ್ ಗೆ ಎಲಿಜಿಬಿಲಿಟಿ ಪಡಿಬೇಕು ಅಂದ್ರೆ ಮಿನಿಮಮ್ ಎಷ್ಟು ವರ್ಷ ಕೆಲಸ ಮಾಡಬೇಕು.
ಕಾಂಟ್ರಿಬ್ಯೂಷನ್ ತರ ಅಂದ್ರೆ ಪೆನ್ಶನ್ ಗೆ ನೌಕರರ ಸಂಬಳದಲ್ಲಿ ಎಷ್ಟು ಪರ್ಸೆಂಟ್ ಕಟ್ ಆಗಬೇಕು ಕಂಪನಿ ಎಷ್ಟು ಪರ್ಸೆಂಟ್ ಕೊಡುತ್ತೆ ಅದರಲ್ಲೆಲ್ಲ ಇತ್ತಿಚ್ಚಿಗಷ್ಟೇ ಸುಧಾಣೆ ತಂದಿತ್ತು ಅದರ ಬೆನ್ನಲ್ಲೇ ಈಗ ಅದೇ ಪೆನ್ಶನ್ ಹಾಗೂ ಸೇವಿಂಗ್ಸ್ ಸ್ಕೀಮ್ ಅನ್ನ ವಿದೇಶಿ ನೌಕರರಿಗೂ ಎಕ್ಸ್ಟೆಂಡ್ ಎಕ್ಸ್ಪಾಂಡ್ ಮಾಡಿದೆ ಅದರಲ್ಲೂ ಇಂಟರೆಸ್ಟಿಂಗ್ ವಿಚಾರ ಏನಂದ್ರೆ ಸೌದಿ ಸರ್ಕಾರಿ ಕಂಪನಿನೇ ವಿದೇಶಿಯರಿಗೂ ಪೆನ್ಶನ್ ಕೊಡೋತರ ಇದರ ಬಗ್ಗೆ ಹೆಚ್ಚಿನ ಡೀಟೇಲ್ಸ್ ನೋಡೋಕು ಮುಂಚೆ ಸ್ನೇಹಿತರೆ ಆಗಲೇ ಹೇಳಿದ ಹಾಗೆ ಸೌದಿಯಲ್ಲಿ ಭಾರತೀಯರು ಕನ್ಸ್ಟ್ರಕ್ಷನ್ ಸೆಕ್ಟರ್ನಲ್ಲಿ ಮೇಸನ್ರಿ ಎಲೆಕ್ಟ್ರಿಕಲ್ ಕೆಲಸದಿಂದ ಹಿಡಿದು ಐಟಿ ಹೆಲ್ತ್ ಕೇರ್ ಆಯಿಲ್ ಅಂಡ್ ಗ್ಯಾಸ್ ಸೆಕ್ಟರ್ ರಿಟೇಲ್ ಸೆಕ್ಟರ್ ಈ ಕಾಮರ್ಸ್ ಹೋಟೆಲ್ ಬ್ಯಾಂಕಿಂಗ್ ಟ್ರಾನ್ಸ್ಪೋರ್ಟೇಷನ್ ಲಾಜಿಸ್ಟಿಕ್ಸ್ ಅಂತ ಎಲ್ಲಾ ಸೆಕ್ಟರ್ ಗಳಲ್ಲೂ ಕೂಡ ಅದರಲ್ಲೂ ಹೈ ರಿಸ್ಕ್ ಜಾಬ್ ಗಳಲ್ಲೂ ಕೆಲಸ ಮಾಡ್ತಿದ್ದಾರೆ ಒಂದು ವೇಳೆ ಅವರಿಗೆ ಏನಾದ್ರೂ ಹೆಚ್ಚು ಕಮ್ಮಿ ಆಯ್ತು ದುರದೃಷ್ಟ ವರಷ ಅಂತದ್ದು ಏನಾದ್ರೂ ಘಟನೆ ಆಯ್ತು ಅಂದ್ರೆ ಅವರ ಜೀವಕ್ಕೆ ಏನಾದ್ರೂ ಅಪಾಯ ಬಂತು ಅಂದ್ರೆ ಅವರನ್ನೇ ನಂಬಿ ಅವರು ಕಳಿಸು ಹಣದ ಮೇಲೆ ಡಿಪೆಂಡ್ ಆಗಿರೋ ಭಾರತದಲ್ಲಿರೋ ಅವರ ಕುಟುಂಬ ಸಮಸ್ಯೆಗೆ ಆರ್ಥಿಕವಾಗಿ ಸಿಕ್ಕಾಕೊಳ್ಳುತ್ತೆ ಹಾಗಆಗಬಾರದು ಅಂದ್ರೆ ಸ್ನೇಹಿತರೆ ವಿದೇಶದಲ್ಲಿ ಕೆಲಸ ಮಾಡುತ್ತಿರೋ ಪ್ರತಿ ನೌಕರರು ಇನ್ಫ್ಯಾಕ್ಟ್ ಪ್ರತಿ ಎನ್ಆರ್ಐ ಕೂಡ ಟರ್ಮ್ ಇನ್ಶೂರೆನ್ಸ್ ಮಾಡಿಸೋದು ಬಹಳ ಇಂಪಾರ್ಟೆಂಟ್ ಅದರಲ್ಲೂ ಭಾರತದಲ್ಲಿ ಟರ್ಮ್ ಇನ್ಶೂರೆನ್ಸ್ ತಗೊಂಡ್ರೆ ಅರ್ಧಕ್ಕರ್ಧ ಹಣ ಉಳಿಸಬಹುದು ಯುಎಈ ಅಂದ್ರೆ ದುಬೈಯಲ್ಲಿ ಇರ್ತಾರೆ ಅುಬಿಲ್ಲಿ ಇರ್ತಾರೆ ಶಾರ್ಜದಲ್ಲಿ ಇರ್ತಾರೆ ಅವರು ಸೌದಿ ಯುಕೆ ಗಿಂತ 30 ರಿಂದ 50% ಕಡಿಮೆ ಪ್ರೈಸ್ ನಲ್ಲಿ ಭಾರತದಲ್ಲಿ ದಲ್ಲಿ ಎನ್ಆರ್ಐ ಟರ್ಮ್ ಪ್ಲಾನ್ಸ್ ಸಿಗ್ತಾ ಇದ್ದಾವೆ. ತಿಂಗಳಿಗೆ ಕೇವಲ 800 ರೂಪಾಯಿ ಪ್ರೀಮಿಯಂ ನ ಪ್ಲಾನ್ಒ ಕೋಟಿ ರೂಪಾಯವರೆಗೂ ಕವರೇಜ್ ಕೊಡೋಕೆ ಸಾಧ್ಯತೆ ಇರುತ್ತೆ. ನಿಮ್ಮ ಏಜ್ ಮೇಲೆ ಡಿಪೆಂಡ್ ಆಗುತ್ತೆ ಅದು ಕಮ್ಮಿ ಏಜ್ ಇದ್ದಷ್ಟು ಒಳ್ಳೆದು ಅದಕ್ಕೆ ಎಷ್ಟು ಬೇಗ ಜಾಯಿನ್ ಆಗ್ತೀರೋ ಅಷ್ಟು ಒಳ್ಳೇದು. ಅವಾಗ ಅಂತ ದುರದೃಷ್ಟಕರ ಘಟನೆಗಳು ಆದಾಗ ಫ್ಯಾಮಿಲಿಗೆ ಲಂಸಮ ಅಮೌಂಟ್ ಸಿಗುತ್ತೆ ಕೋಟಿಗಟ್ಟಲೆ ಜೊತೆಗೆ ಭಾರತದ ಟರ್ಮ್ ಪ್ಲಾನ್ಗಳು ವರ್ಲ್ಡ್ ವೈಡ್ ಕವರೇಜ್ ಕೊಡ್ತಿವೆ. ಅಲ್ದೇ ಜಸ್ಟ್ ಫೋನ್ ಕಾಲ್ ಅಥವಾ ವಿಡಿಯೋ ಕಾಲ್ ಮೂಲಕ ವೆರಿಫೈ ಮಾಡ್ಕೊಂಡು ಟರ್ಮ್ ಪ್ಲಾನ್ಸ್ ಅನ್ನ ಪರ್ಚೇಸ್ ಮಾಡಬಹುದು. 99 ವರ್ಷದವರೆಗೆ ಅಂದ್ರೆ ಆಲ್ಮೋಸ್ಟ್ ಇಡೀ ಲೈಫ್ ಟೈಮ್ ನಲ್ಲಿ 5 ಕೋಟಿ ರೂಪಾಯವರೆಗೂ ಕವರೇಜ್ ಕೊಡೋ ಪ್ಲಾನ್ಸ್ ತುಂಬಾ ಇದಾವೆ. ಒಂದು ವೇಳೆ ಪಾಲಿಸಿ ಹೋಲ್ಡರ್ ಮೃತಪಟ್ಟರೆ ಇಮ್ಮಿಡಿಯೇಟ್ ಆಗಿ ಆ ಕುಟುಂಬಕ್ಕೆ ಅಮೌಂಟ್ ಸಿಗೋತರ ಪ್ಯೂರ್ ಪ್ರೊಟೆಕ್ಷನ್ ಪ್ಲಾನ್ ಗಳಇವು ಟರ್ಮ್ ಪ್ಲಾನ್ಗಳು. ಸೋ ಡಿಸ್ಕ್ರಿಪ್ಶನ್ ಹಾಗೂ ಪಿನ್ ಮಾಡಿರೋ ಕಾಮೆಂಟ್ ನಲ್ಲಿ ಲಿಂಕನ್ನ ಕೊಟ್ಟಿರ್ತೀವಿ ಆಸಕ್ತರು ಮಿಸ್ ಮಾಡದೆ ಚೆಕ್ ಮಾಡಿ ವಿಶೇಷವಾಗಿ ಎನ್ಆರ್ಐ ಗಳು ಯಾವುದೇ ರಾಷ್ಟ್ರದಲ್ಲಿರೋ ಎನ್ಆರ್ಐ ಗಳು ಹಾಗೂ ನೀವು ಸೌದಿಯಲ್ಲಿ ಇದ್ರೂ ಕೂಡ ಮಿಸ್ ಮಾಡದೆ ಅದನ್ನ ಚೆಕ್ ಮಾಡಿ ನಿಮ್ಮ ಫ್ಯಾಮಿಲಿಗೆ ಆರ್ಥಿಕ ಭದ್ರತೆ ಕೊಡೋಕೆ ಟರ್ಮ್ ಇನ್ಶೂರೆನ್ಸ್ ನೀವು ಮಾಡಿಸಬಹುದು ಇನ್ನು ಮಾಡಿಸಿಲ್ಲ ಅಂದ್ರೆ ಡಿಸ್ಕ್ರಿಪ್ಷನ್ ಅಲ್ಲಿ ಪಿನ್ ಮಾಡಿರೋ ಕಾಮೆಂಟ್ ಅಲ್ಲಿ ಲಿಂಕ್ ಇದೆ ಬನ್ನಿ ಈಗ ಸೌದಿಯ ಈ ಪೆನ್ಶನ್ ಪ್ಲಾನ್ ಬಗ್ಗೆ ಮತ್ತಷ್ಟು ಡೀಟೇಲ್ಸ್ ಪಡ್ಕೊಳ್ಳೋಣ ವರದಿಯಲ್ಲಿ ಮುಂದುವರೆಯೋಣ ಸರ್ಕಾರಿ ಕಂಪನಿಯಿಂದಲೇ ಪೆನ್ಶನ್ ಸ್ನೇಹಿತರೆ ಆಗಲೇ ಹೇಳಿದ.
ಇದು ವಾಲಂಟರಿ ಪೆನ್ಶನ್ ಸ್ಕೀಮ್ ಆಪ್ಷನಲ್ ಆಗಿ ಉದ್ಯೋಗಿಗಳು ಇದರಲ್ಲಿ ಹಣ ಹಾಕಬಹುದು ಅಥವಾ ಈ ಹಿಂದಿನಂತೆ ಹಣವನ್ನ ಮನೆಗೆ ಅಂದ್ರೆ ಸ್ವಂತ ದೇಶಕ್ಕೆ ರೆಮಿಟೆನ್ಸ್ ರೀತಿ ಕಳಿಸಬಹುದು. ಆದರೆ ಸದ್ಯಕ್ಕೆ ವಾಲಂಟರಿ ಪೆನ್ಶನ್ ಸ್ಕೀಮ್ ತಗೊಂಡ್ರೆ ಸಂಬಳದಲ್ಲಿ ಎಷ್ಟು ಪರ್ಸೆಂಟ್ ಹಣ ಕಟ್ ಆಗುತ್ತೆ ವಿಥ್ಡ್ರಾ ಮಾಡ್ಕೊಳ್ಳುವಾಗ ಏನೇನು ಕಂಡೀಷನ್ಸ್ ಇರುತ್ತೆ ಇದರಲ್ಲಿ ನೌಕರರಿಗೆ ಕೆಲಸ ಕೊಟ್ಟಿರೋ ಕಂಪನಿಗಳ ರೋಲ್ ಏನಿರುತ್ತೆ ಅವರ ಕಾಂಟ್ರಿಬ್ಯೂಷನ್ ಇರುತ್ತಾ ಇದ್ರೆ ಎಷ್ಟಿರುತ್ತೆ ಯಾವ ರೀತಿ ಇನ್ವೆಸ್ಟ್ಮೆಂಟ್ ಬೆನಿಫಿಟ್ಸ್ ಅಂದ್ರೆ ರಿಟರ್ನ್ಸ್ ಯಾವ ರೀತಿ ಇದು ಹೂಡಿಕೆಯ ಟೈಪ್ ಯಾವುದು ಈಕ್ವಿಟಿ ಮೇಲೆ ಏನಾದರು ಹೂಡಿಕೆ ಆಗುತ್ತಾ ಎಲ್ಲಿ ಇನ್ವೆಸ್ಟ್ ಆಗುತ್ತೆ ಸೋ ಎಷ್ಟು ರಿಟರ್ನ್ಸ್ ಎಕ್ಸ್ಪೆಕ್ಟ್ ಮಾಡಬಹುದು ಅದರ ಬಗ್ಗೆ ಇನ್ನು ಪೂರ್ಣ ಮಾಹಿತಿ ಇನ್ನಷ್ಟೇ ಕೊಡಬೇಕು ಅವರು ಆದ್ರೆ ಸೌದಿ ಅರೇಬಿಯಾದ ಮಿನಿಸ್ಟ್ರಿ ಆಫ್ ಹ್ಯೂಮನ್ ರಿಸೋರ್ಸಸ್ ಹಾಗೂ ಅಲ್ಲಿನ ಭಾರತೀಯ ರಾಯಭಾರ ಕಚೇರಿಗಳು ಇದರ ಬಗ್ಗೆ ಮುಂದಿನ ದಿನಗಳಲ್ಲಿ ಅಪ್ಡೇಟ್ಸ್ ಕೊಡೋ ನಿರೀಕ್ಷೆ ಇದೆ. ಆದರೆ ಸದ್ಯಕ್ಕೆ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಐಎಂಎಫ್ ಸ್ಟೇಟ್ಮೆಂಟ್ ನಿಂದ ಗೊತ್ತಾಗಿರೋದು ಏನು ಅಂದ್ರೆ ಸೌದಿ ಸರ್ಕಾರದ ಸೋಷಿಯಲ್ ಸೆಕ್ಯೂರಿಟಿ ಅಂಡ್ ಪೆನ್ಷನ್ ಫಂಡ್ ಅಥವಾ ಜಿಓಎಸ್ಐ ಕಂಪನಿಯಿಂದ ಈ ಸೇವಿಂಗ್ಸ್ ಹಾಗೂ ಪೆನ್ಷನ್ ಸ್ಕೀಮ್ಗಳು ವಿದೇಶಿ ನೌಕರರಿಗೂ ಸಿಗ್ತವೆ. ಭಾರತದಲ್ಲಿ ಇಪಿಎಫ್ಓ ಈ ಎಸ್ಐಸಿ ಗಳು ಇದಾವಲ್ಲ ಅದೇ ರೀತಿ ಸೌದಿನಲ್ಲಿ ಗೋಸಿ ಅಥವಾ ಜಿಓ ಎಸ್ಐ ಇದೆ. ಈ ಸಂಸ್ಥೆ ಸೌದಿ ಅರೇಬಿಯಾ ಜಿಡಿಪಿಯ ಸುಮಾರು 32% ನಷ್ಟು ಹಣವನ್ನ ಅದೇ ಮ್ಯಾನೇಜ್ ಮಾಡ್ತಿದೆ. ಅಂದ್ರೆ ಅಸೆಟ್ ಅಂಡರ್ ಮ್ಯಾನೇಜ್ಮೆಂಟ್ ಅಷ್ಟು ಇಟ್ಕೊಂಡಿದೆ. ಸೌದಿ ಎಕಾನಮಿ ಗಾತ್ರ ಆಲ್ಮೋಸ್ಟ್ 1.1 ಒಂದು ಟ್ರಿಲಿಯನ್ ಡಾಲರ್ ಇದರಲ್ಲಿ 32% ಅಂದ್ರೆ ಸುಮಾರು 330 ಬಿಲಿಯನ್ ಡಾಲರ್ ಅಥವಾ 27 ಲಕ್ಷ ಕೋಟಿ ರೂಪಾಯಿ ಆಸ್ತಿಯನ್ನ ಈ ಸಂಸ್ಥೆ ಒಂದೇ ಮ್ಯಾನೇಜ್ ಮಾಡ್ತಿದೆ. ಇದು 140 ಕೋಟಿ ಜನಸಂಖ್ಯೆ ಇರೋ ಭಾರತದ ಇಪಿಎಫ್ಓ ಇದರ ಅಸೆಟ್ ಅಂಡರ್ ಮ್ಯಾನೇಜ್ಮೆಂಟ್ ಗಿಂತ ಜಾಸ್ತಿ. ಯಾಕಂದ್ರೆ ಇಪಿಎಫ್ಓ ಸುಮಾರು 25 ಲಕ್ಷ ಕೋಟಿ ರೂಪಾಯಿ ಅಸೆಟ್ ಮ್ಯಾನೇಜ್ ಮಾಡ್ತಿದೆ. ಏನು ಸೌದಿ ಸರ್ಕಾರ ವಿದೇಶಿ ನೌಕರರಿಗೆ ಪೆನ್ಷನ್ ಸ್ಕೀಮ್ ತರತಿರೋದಕ್ಕೆ ಇನ್ನೊಂದು ಇಂಪಾರ್ಟೆಂಟ್ ಕಾರಣ ಇದೆ ರೆಮಿಟೆನ್ಸ್ ಗೆ ಬ್ರೇಕ್ ಎಸ್ ಸ್ನೇಹಿತರೆ ಸೌದಿ ಅಂದ್ರೆ ದೊಡ್ಡ ಪ್ರಮಾಣದಲ್ಲಿ ವಿದೇಶಿ ಉದ್ಯೋಗಿಗಳು ಕೆಲಸಕ್ಕೆ ಅಂತ ಹೋಗ್ತಾರೆ.
ಸೌದಿಯಲ್ಲಿರೋ ಒಟ್ಟು 1.7 ಕೋಟಿ ಉದ್ಯೋಗಿಗಳ ಪೈಕಿ 1.3 ಕೋಟಿ ಉದ್ಯೋಗಿಗಳು ವಿದೇಶಿ ಮೂಲದವರು ಅವರು ತಗೊಳೋ ಸಂಬಳ ಎಲ್ಲ ವಾಪಸ್ ಅವರ ಊರಿಗೆ ಹೋಗುತ್ತೆ ಅವರ ದೇಶಕ್ಕೆ ಹೋಗುತ್ತೆ 2024 ರಲ್ಲಿ 28 ಬಿಲಿಯನ್ ಡಾಲರ್ ಅಂದ್ರೆ ಸುಮಾರು 3.2 ಎ ಲಕ್ಷ ಕೋಟಿ ರೂಪಾಯಿಯನ್ನ ವಿದೇಶಗಳಿಗೆ ಕಳಿಸಿಕೊಟ್ಟಿದ್ದಾರೆ ಅಷ್ಟು ರೆಮಿಟೆನ್ಸ್ ಹೋಗಿದೆ ಇದರಲ್ಲಿ ಒಂದಷ್ಟು ಹಣವನ್ನಾದರೂ ಸೌದಿಯಲ್ಲೇ ಉಳಿಸಿಕೊಳ್ಳೋಣ ಅನ್ನೋ ಲೆಕ್ಕಾಚಾರ ಕೂಡ ಸೌದಿ ಸರ್ಕಾರದ್ದು ಇರಬಹುದು ಯಾಕಂದ್ರೆ ಉದ್ಯೋಗಿಗಳಿಗೆ ಸೇವಿಂಗ್ ಸ್ಕೀಮ್ ಪೆನ್ಶನ್ ಸ್ಕೀಮ್ ಕೊಟ್ಟರೆ ಒಳ್ಳೆ ರಿಟರ್ನ್ಸ್ ಕೂಡ ಜನರೇಟ್ ಮಾಡಿದ್ರೆ ನೌಕರು ಒಂದಷ್ಟು ದುಡ್ಡನ್ನ ಸೌದಿಯಲ್ಲೇ ಇಟ್ಕೊಳ್ತಾರೆ ಅನ್ನೋ ಲೆಕ್ಕಾಚಾರ ಅಲ್ದೇ ಸೌದಿ ಎಕಾನಮಿ ಕೂಡ ಸ್ಟ್ರಾಂಗ್ ಇದೆ ಪೆಟ್ರೋಲಿಯಂ ಇರೋದ್ರಿಂದ ಆರ್ಥಿಕತೆ ಯಾವಾಗ್ಲೂ ಆಲ್ಮೋಸ್ಟ್ ಸ್ಟೇಬಲ್ ಆಗೇ ಇರುತ್ತೆ ಅವರದು ಎಲ್ಲಿ ತನಕ ಆಯಿಲ್ ಇರುತ್ತೋ ಅಲ್ಲಿ ತನಕ ಪ್ರಾಬ್ಲಮ್ ಇಲ್ಲ ಜೊತೆಗೆ ಫ್ಯೂಚರ್ ನಲ್ಲೂ ಕೂಡ ಅವರು ಬಿಸಿನೆಸ್ ಹಬ್ ಆಗಬೇಕು ನಿಯೋಮ್ ಅಂತ ಇನ್ನೊಂದು ಸಿಟಿ ಮಾಡಬೇಕು ಕ್ಲೀನ್ ಎನರ್ಜಿ ಕಡೆಗೆ ಹೋಗಬೇಕು ಅಂತ ಅವರು ಟ್ರೈ ಮಾಡ್ತಿದ್ದಾರೆ ಟೂರಿಸಂಗು ಕೂಡ ಪ್ರಯತ್ನ ಪಡ್ತಿದ್ದಾರೆ ಎಕಾನಮಿಯನ್ನ ಡೈವರ್ಸಿಫೈ ಮಾಡ್ತಿದ್ದಾರೆ ಹಾಗಾಗಿ ಬೇಕಾದಷ್ಟು ಅಪಾರ್ಚುನಿಟಿಸ್ ಅನ್ನ ಅವರು ಕ್ರಿಯೇಟ್ ಮಾಡ್ತಿದ್ದಾರೆ ರಿಟರ್ನ್ಸ್ ಜನರೇಟ್ ಮಾಡೋ ಅಪಾರ್ಚುನಿಟಿ ಕೂಡ ಇದ್ದೆ ಇರುತ್ತೆ ಹಾಗಾಗಿ ಈ ರೀತಿ ಇನಿಷಿಯೇಟಿವ್ ತಗೊಂಡು ಎಷ್ಟಾಗುತ್ತೋ ಅಷ್ಟು ಹಣವನ್ನ ಅಲ್ಲೇ ಉಳಿಸಿಕೊಳ್ಳಬೇಕು ವಿದೇಶ ನೌಕರರು ಇಲ್ಲೇ ಸೇವಿಂಗ್ಸ್ ಮಾಡ್ಲಿ ಆ ಹಣದಲ್ಲಿ ಎಲ್ಲಿನ ಎಕಾನಮಿಗೆ ಒಂದಷ್ಟು ಬೂಸ್ಟ್ ಸಿಗಲಿ ಅನ್ನೋದು ಸೌದಿ ಲೆಕ್ಕಾಚಾರ ಕೂಡ ಇರಬಹುದು ಇದಕ್ಕೆ ಸಂಬಂಧಪಟ್ಟಂತೆ ನೆಕ್ಸ್ಟ್ ಏನೇ ಅಪ್ಡೇಟ್ಸ್ ಬಂದ್ರು ಕೂಡ ನಾವು ತರ್ತಾ ಇರ್ತೀವಿ ಸೌದಿಯಲ್ಲಿರೋ ಭಾರತೀಯ ರಾಯ ವ್ಯವಾರ ಕಚೇರಿ ನೋಟಿಫಿಕೇಶನ್ಸ್ ನ ನೀವು ಕೂಡ ನೋಡ್ತಾ ಇರಿ. ಸೌದಿ ಸರ್ಕಾರದ ಅನೌನ್ಸ್ಮೆಂಟ್ಸ್ ನ ಕೂಡ ನೀವು ಟ್ರ್ಯಾಕ್ ಮಾಡ್ತೀರಿ. ನಾವು ಕೂಡ ಏನಾದ್ರೂ ಬಂದ್ರೆ ಆ ರೀತಿ ಅಪ್ಡೇಟ್ ನಿಮಗೆ ಮತ್ತೆ ಪೂರ್ಣ ಮಾಹಿತಿಯನ್ನ ತಲುಪಿಸೋಕೆ ನಾವು ಕೂಡ ಕಾಯ್ತಾ ಇರ್ತೀವಿ.