SBI ಬ್ಯಾಂಕ್ ನಿಂದ ಇನ್ನೊಂದು ಹೊಸ ಅಧಿಸೂಚನೆ ಪ್ರಕಟ ಆಗಿದೆ. ಇಲ್ಲಿ ಟೋಟಲ್ ಆಗಿ 996 ಪೋಸ್ಟ್ಗೆ ಅರ್ಜಿ ಕರೆದಿದ್ದಾರೆ. ಎಷ್ಟು ಹೇಳಿ 996 ಪೋಸ್ಟ್ಗೆ ಸಂಬಂಧಪಟ್ಟಂತೆ ಒಂಬತ್ತು ಪೇಜ್ದು ನೋಟಿಫಿಕೇಶನ್ ರಿಲೀಸ್ ಮಾಡಿದ್ದಾರೆ. ಇಲ್ಲಿ ಗುಡ್ ನ್ಯೂಸ್ ಏನಪ್ಪಾ ಅಂದ್ರೆ ಯಾವುದೇ ರೀತಿಯ ನಿಮಗೆ ಪರೀಕ್ಷೆ ಇರೋದಿಲ್ಲ. ನೇರವಾಗಿ ನಿಮ್ಮ ಒಂದು ಡಾಕ್ಯುಮೆಂಟ್ಸ್ ಪರಿಶೀಲನೆ ಮಾಡ್ತಾರೆ ಅದನಂತರ ನಿಮ್ಮ ಒಂದು ಸಂದರ್ಶನೆ ಇರತ್ತೆ ಅದನಂತರ ನೀವು ಎಷ್ಟು ಅಂಕಗಳನ್ನ ಗಳಿಸಿದ್ದೀರಾ ಎಸ್ಎಸ್ಎಲ್ಸಿ ಯಲ್ಲಿ ಲೆಕ್ಕಾಚಾರ ಮಾಡ್ತಾರೆ ಸೆಕೆಂಡ್ ಪಿಯುಸಿ ಲೆಕ್ಕಾಚಾರ ಮಾಡ್ತಾರೆ ನಿಮ್ಮ ಒಂದು ಪದವಿಗಳಲ್ಲಿ ಸ್ನಾತಕೋತ್ತರ ಪದವಿಗಳಲ್ಲಿ ಎಷ್ಟೆಷ್ಟು ಅಂಕಗಳನ್ನ ತೆಗೆದುಕೊಂಡು ಪಾಸ್ ಆಗಿದ್ದಾರಲ್ಲ ಅದನ್ನೆಲ್ಲ ನೋಡ್ಕೊಂಡು ನಿಮ್ಮನ್ನ ಆಯ್ಕೆ ಮಾಡ್ತಿದ್ದಾರೆ ಟೋಟಲ್ ಆಗಿ 996 ಪೋಸ್ಟ್ಗೆ ಈ ಒಂದು ನೋಟೀಸ್ ಆಗಿರುತ್ತೆ ಇದರ ಬಗ್ಗೆನ ತಿಳಿಸಿಕೊಡ್ತಾ ಇರೋದು ಯಾರಿಗೆ ಅವಕಾಶ ಕೊಟ್ಟಿದ್ದಾರೆ ಹೆಂಗೆಲ್ಲ ನೇಮಕಾತಿ ಇರುತ್ತೆ ಮತ್ತೆ ಈ ಒಂದು ಅರ್ಜಿ ಸಲ್ಲಿಸುವದಕ್ಕೆ ಕೊನೆಯ ದಿನಾಂಕ ಪ್ರಾರಂಭ ದಿನಾಂಕ ಡಾಕ್ಯುಮೆಂಟ್ಸ್ ಏನೇನು ಬೇಕು ಪ್ರತಿಯೊಂದು ಮಾಹಿತಿ.
ನವೆಂಬರ್ ತಿಂಗಳನಲ್ಲಿ ಇದಕ್ಕೆ ಸಂಬಂಧಪಟ್ಟಂತ ಒಂದು ನೇಮಕಾತೆ ಆಗಿತ್ತು ಸುಮಾರು ಐದರಿಂದ 12 ಪೋಸ್ಟ್ಗೆ ನೇಮಕಾತಿ ಆಗಿತ್ತು ಈಗ ಅತಿ ದೊಡ್ಡ ನೇಮಕಾತಿಯಾಗಿರುತ್ತೆ ಇದು 996 SBI ಬ್ಯಾಂಕ್ನಲ್ಲಿ ಈ ಒಂದು ವರ್ಷದಲ್ಲಿ ಎಷ್ಟಷ್ಟು ಪೋಸ್ಟ್ಗಳನ್ನ ನೇಮಕಾತಿ ಮಾಡ್ಕೋಬೇಕು ಅಂತ ಅನ್ಕೊಂಡಿದ್ದೀರಲ್ಲ ಈ ವರ್ಷದಲ್ಲೇ ಅದೆಲ್ಲ ನೇಮಕಾತಿ ಮಾಡ್ಕೋಬೇಕು ಮತ್ತೆ 2026 ಜನವರಿದಿಂದ ಹೊಸ ವರ್ಷ ಸ್ಟಾರ್ಟ್ ಆಗುತ್ತಲ್ಲ ಅದೇ ಒಂದು ಕಾರಣಕ್ಕಾಗಿ ಇದೇ ವರ್ಷದಲ್ಲಿ ಅತಿ ಹೆಚ್ಚು ಇಲಾಖೆಗಳಲ್ಲಿ ನೇಮಕತೆ ಆಗ್ತಾ ಇರುತ್ತೆ ಕರೆದಂತ ಇಲಾಖೆಯಲ್ಲಿ ಮತ್ತೆ ಕರೀತಿರ್ತಾರೆ ಬೇರೆ ಬೇರೆ ಪೋಸ್ಟ್ ಇರುತ್ತೆ ಬೇರೆ ಬೇರೆ ನೋಟೀಸ್ ಮತ್ತೆ ಅದೇ ಇಲಾಖೆಯಲ್ಲಿ ಕರೆದಿದ್ದಾರೆ ಅಂತ ಹೇಳಿ ವಿಡಿಯೋ ಸ್ಕಿಪ್ ಮಾಡಬೇಡಿ ಯಾಕಂದ್ರೆ ಬೇರೆ ಬೇರೆ ಬೇರೆ ಬೇರೆ ಹುದ್ದೆ ಆಗಿರುತ್ತೆ ಮತ್ತೆ ಇಲಾಖೆ ಒಂದೇ ಈ ರೀತಿಯ ಸಮಸ್ಯೆಗಳು ಆಗ್ತಾ ಇರುತ್ತೆ ನಾನು ನಿಮಗೆ ಹೇಳಬೇಕಂದ್ರೆ ಎಲ್ಲ ವಿಚಾರ ಮಾಡಿ ಎಲ್ಲ ನೋಡ್ಕೊಂಡೆ ಸರ್ಚೆ ಮಾಡಿ ನಿಮಗೆ ಹೇಳ್ತಾ ಇರ್ತೇನೆ ಹಂಗೆ ಹೇಳಕ ಆಗಲ್ಲ ಇಲ್ಲಿ ಕಲಿರುವಂತ ಪೋಸ್ಟ್ ಹೆಸರು ಸಂಸ್ಥೆ ಹೆಸರು ಒಂದೊಂದ ನೋಡಿ ಈಗಲೇ ಗೊತ್ತಿರುವಂತೆ ನಮ್ಮ ಒಂದುಎಸ್ಬಿi ಬ್ಯಾಂಕ್ ನಲ್ಲಿ ಅಪ್ಲಿಕೇಶನ್ ಕರೆದಿದ್ದಾರೆ ಅರ್ಜಿಗಳು 212 2025 ರಿಂದ 2312 2025 ಅಂದ್ರೆ ಮಂಗಳವಾರ ದಿನ ಈ ಒಂದು ನೋಟೀಸ್ ಪ್ರಕಟ ಆಗಿದೆ.
SBI ಬ್ಯಾಂಕ್ನಿಂದ ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ಹಲವಾರು ಜನ ವಿಡಿಯೋ ಮಾಡಿ ತಿಳಿಸಿಕೊಟ್ಟಿದ್ದಾರೆ ಚಾನೆಲ್ ನಲ್ಲಿ ಇದಾವೆ ಚೆಕ್ ಮಾಡ್ಕೊಳ್ಳಿ ನಮ್ಮದು ಚಾನೆಲ್ ಅಲ್ಲ ಬೇರೆ ಒಂದು ವಿಡಿಯೋ ಕೂಡ ಇದಾವೆ ಚೆಕ್ ಮಾಡ್ಕೊಳ್ಳಿ ಬನ್ನಿ ಇಲ್ಲಿ ಖಾಲಿರುವಂತ ಪೋಸ್ಟ್ ಬಗ್ಗೆ ಒಂದೊಂದಾಗಿ ಚರ್ಚೆ ಮಾಡೋಣ ನೋಡಿ ಮೊದಲನೆದಾಗಿ ಇಲ್ಲಿ ಖಾಲಿರುವಂತ ಪೋಸ್ಟ್ ಎಸ್ಆರ್ ಎಂ ಈ ಒಂದು ಎಸ್ಆರ್ ಎಂ ಪೋಸ್ಟ್ ತುಂಬಾ ಜನರಿಗೆ ಗೊತ್ತೇ ಆಗಲ್ಲ ಎಸ್ಆರ್ ಎಂ ಅಂತ ಹೇಳಿ ವೆಲ್ತ್ ಇದು ಮೊದಲನೇ ಪೋಸ್ಟ್ ಇವಿಪಿ ವೆಲ್ತ್ ಆರ್ ಎಂ ಅಂತ ಹೇಳಿ ಇದಷ್ಟೇ ಕೊಟ್ಟಿದ್ದಾರೆ ಆ ಅವರ ಅಪ್ಲಿಕೇಶನ್ ಆಯ್ಕೆ ಅದನಂತರ ಕೊನೆಯದಾಗಿ ಗ್ರಾಹಕ ಸಂಬಂಧ ಕಾರ್ಯನಿರ್ವಾಹಕರು ಈ ಒಂದು ಗ್ರಾಹಕ ಸಂಬಂಧ ಕಾರ್ಯನಿರ್ವಾಹಕರು ಎರಡು ಪ್ರಕಾರ ಇರುತ್ತೆ ಈಗಇಲ್ಲಿ ರೆಗುಲದವರಿಗೆ ಅವಕಾಶ ಇರುತ್ತೆ ಬ್ಯಾಕ್ಲಾಕ್ದವರಿಗೆ ಅವಕಾಶ ಇರುತ್ತೆ ರೆಗ್ಯುಲರ್ದವರು ಬ್ಯಾಕ್ಲಾಕ್ದವರು ಇಬ್ಬರಿಗೆ ಅವಕಾಶ ಕೊಟ್ಟಿದ್ದಾರೆ ನೋಡಿ ಇದೊಂದು ಖುಷಿಯ ವಿಚಾರ ಟೋಟಲ್ ಆಗಿ ನಿಮಗೆ ಹೇಳಬೇಕಂದ್ರೆ ಎಲ್ಲ ಸೇರ್ಪಡೆಯಾಗಿ 996 ಪೋಸ್ಟ್ಗೆ ಈ ಒಂದು ನಿಯಮಕಾತೆ ಆಗ್ತಾ ಇದೆ ಈ ಒಂದು ನಿಯಮಕಾತೆ ಮಿಸ್ ಮಾಡ್ಕೊಳ್ಬೇಡಿ ಇನ್ನೊಂದು ಪ್ಲಸ್ ಪಾಯಿಂಟ್ ಎಲ್ಲರಿಗೂ ಅವಕಾಶ ಇರತ್ತೆ ಅಂಗವಿಕಲದವರು ಮಾಜಿ ಸೈನಿಕರು ಅನುಭವದವರು ಫ್ರೆಶ್ದವರು ಪ್ರತಿಯೊಬ್ಬರು ಎಸ್ಸಿ ಎಸ್ಟಿ ವರ್ಗದವರು ಎಲ್ಲರೂ ಅಪ್ಲಿಕೇಶನ್ ಹಾಕಿ ಎಷ್ಟೆಷ್ಟು ಪೋಸ್ಟ್ ಖಾಲಿ ಇದ್ದಾವೆ ಅದೆಲ್ಲ ವಿವರಣೆ ಕೊಟ್ಟಿದ್ದಾರೆ.
ಮೊದಲನೆದಾಗಿ ಖಾಲಿರುವಂತ ಪೋಸ್ಟ್ ಈ ಒಂದು ಎಸ್ಆರ್ಎಂ ಪೋಸ್ಟ್ ಸುಮಾರು 506 ಪೋಸ್ಟ್ ಇರುತ್ತೆ ಆರ್ಎಂ ಹುದ್ದೆಗಳು ಅಂತ ಹೇಳಿ 206 ಪೋಸ್ಟ್ ಕಸ್ಟಮರ್ ರಿಲಯನ್ಸೆನ್ಸಿ ಎಕ್ಸಿಸ್ಟಿವ್ ಅಂತ ಹೇಳಿ 284 ಪೋಸ್ಟ್ ಇರುತ್ತೆ ಇದನ್ನ ನೋಡ್ಕೊಂಡು ಅಪ್ಲಿಕೇಶನ್ ಹಾಕಿ ಅದ ನಂತರ ಇನ್ನು ರೂಲ್ಸ್ ರೆಗುಲೇಷನ್ ಕೊಟ್ಟಿದ್ದಾರೆ ನೋಡಿ ಎಲ್ಲೆಲ್ಲಿ ಯಾವ ಒಂದು ಸರ್ಕಲ್ದಲ್ಲಿ ಎಷ್ಟಷ್ಟು ಪೋಸ್ಟ್ ಖಾಲಿ ಇದಾವೆ ನಮ್ಮೊಂದು ಕರ್ನಾಟಕ ಕೂಡ ನೋಡಬೇಕು ನಮ್ಮ ಒಂದು ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಖಾಲಿ ಇರುತ್ತೆ ನೋಡಿ ಬೆಂಗಳೂರಿನಲ್ಲಿ ಸುಮಾರು ಈ ಒಂದು ಎಸ್ಆರ್ ಎಂ ಅಂತ ಅಂತಹೇಳಿ 53 ಇರತ ಅದನಂತರ ಈ ಒಂದು ಆರ್ಎಂ ಅಂತಹೇಳಿ 22 ಪೋಸ್ಟ್ ಕೊನೆಯದಾಗಿ ಗ್ರಾಹಕ ಸಂಬಂಧ ಅಧಿಕಾರಿ 29 ಪೋಸ್ಟ್ ಸುಮಾರು ನಮ್ಮ ಒಂದು ಕರ್ನಾಟಕ ರಾಜ್ಯದಲ್ಲಿನೆ 95 ರಿಂದಒಐದು ಆಸುಪಾಸ್ ಪೋಸ್ಟ್ಗಳು ಖಾಲಿ ಇರುತ್ತೆ ಇದನ್ನ ನೋಡ್ಕೊಂಡು ಅಪ್ಲಿಕೇಶನ್ ಹಾಕಿ ಸುಮಾರು 17 ರಾಜ್ಯದಲ್ಲಿ ಅಪ್ಲಿಕೇಶನ್ ಇರುತ್ತೆ ಇದು ಕರ್ನಾಟಕದಲ್ಲಿ ಅಪ್ಲಿಕೇಶನ್ ಕರೆದಿದ್ದಾರೆ ಮಿಸ್ ಅಂತರೂ ಮಾಡ್ಕೊಳ್ಬೇಡಿ ಅದನಂತರ ಎಷ್ಟು ವರ್ಷ ಸ್ಯಾಲರಿ ಕೊಡ್ತಾರೆ ವರ್ಷಕ್ಕೆ ಎಷ್ಟು ಸ್ಯಾಲರಿ ಆಗುತ್ತೆ ಪರ್ ಮಂತ್ ಆಗಿ ಸ್ಯಾಲರಿ ಎಷ್ಟು ಇರುತ್ತೆ ಅದು ಕೊಟ್ಟಿದ್ದಾರೆ ನೋಡಿ ಸಿಟಿಸಿ ಪ್ರಕಾರ ನಿಮಗೆ ವರ್ಷಕ್ಕೆ ಸ್ಯಾಲರಿ ಕೊಟ್ಟಿದ್ದಾರೆ ಅವರು ಮಾನದಂಡಗಳ ಪ್ರಕಾರ ವಾರ್ಷಿಕ ಸ್ಯಾಲರಿ ತಿಂಗಳಿಗಲ್ಲ ವರ್ಷಕ್ಕೆ ಎಷ್ಟಿಷ್ಟು ಆಗುತ್ತೆ ಅಂತ ಹೇಳಿದ್ದಾರೆ ಮೊದಲನೆದಾಗಿ ಎಸ್ಆರ್ಎಂ ದ ಸಂಬಂಧಪಟ್ಟಂತೆ 44 ಲಾಕ್ ಅದನಂತರ ಆರ್ಎಂ ಹುದ್ದೆಗಳಿಗೆ 30 ಕಸ್ಟಮರ್ ರಿಲೇಷನ್ಶಿಪ್ ಸೆಕ್ಸಿಟಿಗೆ 6.20 ಲಕ್ಷ ಈ ರೀತಿಯ ನಿಮಗೆ ವರ್ಷಕ್ಕೆ ಸ್ಯಾಲರಿ ಆಗಿರತ ನಿಯಮಗಳ ಪ್ರಕಾರ ಅದರ ಬಳಕ ನಿಮ್ಮೊಂದು ಸಿಟಿಆರ್ ಮಿನಿಮಮ ಲಿಮಿಟ್ ಕೊಟ್ಟಿದ್ದಾರೆ ಎಷ್ಟು ಏನು ಅಂತ ಅಂತ ಹೇಳಿ ಯಾವ ಪೋಸ್ಟ್ಗೆ ಅದೆಲ್ಲ ನೋಡ್ಕೊಳ್ಳಿ ಇನ್ನು ಏಜ್ ಲಿಮಿಟ್ ಬಗ್ಗೆ ಮಾಹಿತಿ ಮಾನದಂಡಗಳ ಪ್ರಕಾರ ಏಜ್ ಲಿಮಿಟ್ ಎಷ್ಟ ಆಗಿರಬೇಕು.
ಎಕ್ಸ್ಪೀರಿಯನ್ಸ್ ಎಷ್ಟಾಗಿರಬೇಕು ಅದನ್ನ ಸ್ವಲ್ಪ ನೋಡ್ತೇನೆ ಸಂಸ್ಥೆ ಹೆಸರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್ಬಿಐ ಅಂತ ಹೇಳಿ ಅಖಿಲ ಭಾರತದಲ್ಲಿ ಕರ್ನಾಟಕದಲ್ಲೂ ಕೂಡ ಕೆಲಸ ಇರುತ್ತೆ ಇನ್ನು ವಯಮಿತಿ ಇಲ್ಲಿ ನಿಮಗೆ 20 ವರ್ಷದಿಂದ ಮಾನದಂಡಗಳ ಪ್ರಕಾರ 20 ವರ್ಷದಿಂದ ಸುಮಾರು 42 ವರ್ಷ ತನಕ ಅವಕಾಶ ಇರತ್ತೆ ಈ ಒಂದು ವಯೋಮಿತೆ ಕಡ್ಡವಾಗಿ ಆಗಲೇಬೇಕು ಇನ್ನು ಎಕ್ಸ್ಪೀರಿಯನ್ಸ್ ಎಷ್ಟಷ್ಟು ಆಗಿರಬೇಕು ಯಾವ ಯಾವ ಪೋಸ್ಟ್ಗೆ ಎಷ್ಟೆಷ್ಟು ಎಕ್ಸ್ಪೀರಿಯನ್ಸ್ ಆಗಿರಬೇಕು ಅಂತ ಹೇಳಿ ಅದು ಕೊಟ್ಟಿದ್ದಾರೆ ಇನ್ನು ಎಜುಕೇಶನ್ ಏನಾಗಿರಬೇಕು ಪೋಸ್ಟ್ ಎಸ್ಆರ್ಎಂ ಹುದ್ದೆಗಳಿಗೆ ಇದು ನಿಯಮ ಅದನಂತರ ಇದು ಮೊದಲನೇ ಪೋಸ್ಟ್ಗೆ ಏಜ್ ಲಿಮಿಟ್ ಎಕ್ಸ್ಪೀರಿಯನ್ಸ್ ಜಾಬ್ ಪ್ರೊಫೈಲ್ ಎಲ್ಲ ಕೊಟ್ಟಿದ್ದಾರೆ ನೋಡಿ ಇದನ್ನ ನೋಡ್ಕೊಳ್ಳಿ ಅದನಂತರ ಎರಡನೇ ಪೋಸ್ಟ್ ಇದಎರಡನೇ ಪೋಸ್ಟ್ ಇದಕ್ಕೆ ಮೊದಲನೆದಾಗಿ ಎಜುಕೇಶನ್ ಏನಾಗಿರಬೇಕು ಗ್ರಾಜುಯೇಟ್ ಕಂಪ್ಲೀಟ್ ಮಾಡಿದವರು ಅಪ್ಲಿಕೇಶನ್ ಹಾಕಬೇಕು ಯೂನಿವರ್ಸಿಟಿಗಳಿಂದ ತೆರಗಡೆ ಹೊಂದಿರಬೇಕು ಎರಡೇ ಪ್ರಕಾರ ಕೊಟ್ಟಿದ್ದಾರೆ ಒಂದು ಗ್ರಾಜುಯೇಟ್ ಎಂಬಿಎ ಇದೆ ಕೊಟ್ಟಿದ್ದಾರೆ ಇನ್ನ ಪೋಸ್ಟ್ ಎಕ್ಸ್ಪೀರಿಯನ್ಸ್ ಎಷ್ಟು ಬೇಕಅಂದ್ರೆ ಮೂರು ವರ್ಷದ ತನಕ ಕಟ್ಟಿದ್ದಾರೆ ಮೂರು ವರ್ಷದಿಂದ ನಾಲ್ಕು ವರ್ಷ ಅದನಂತರ ನಿಮ್ಮ ಒಂದು ಸ್ಕಿಲ್ಸ್ ಗಳು ಕೇಟ್ಟಿದ್ದಾರೆ ಯಾವುದು ಏನು ಅಂತ ಅಂತೇಳಿ ಅದನ್ನ ನೋಡ್ಕೊಳ್ಳಿ ಜಾಬ್ ಪ್ರೊಫೈಲ್ ಕೊಟ್ಟಿದ್ದಾರೆ ಇದರ ಬಗ್ಗೆ ಸ್ವಲ್ಪ ನೋಡ್ಕೊಳ್ಳಿ ಅದನಂತರ ಇನ್ನು ಉಳಿದಂತ ಮೂರನೇ ಪೋಸ್ಟ್ ಇದಕ್ಕೂ ಕೂಡ ಸೇಮ್ ಗ್ರಾಜುಯೇಟ್ ಪಾಸ್ ಆಗಿರಬೇಕು.
ಮೊದಲನೇ ಪೋಸ್ಟ್ ಇದೆಯಲ್ಲ ಅದಕ್ಕೆ ಎಂಬಿಎ ಕಂಪ್ಲೀಟ್ ಮಾಡಿದರು ಅಪ್ಲಿಕೇಶನ್ ಹಾಕಿ ಈ ರೀತಿಯಾಗಿ ಕೊಟ್ಟಿದ್ದಾರೆ ಮೊಬೈಲ್ ಬೀಳ್ತಾ ಇತ್ತು ನೋಡಿ ಏನು ಆಗಿಲ್ಲ ಬಿಡಿ ಮೊಬೈಲ್ ಅರ್ಜಿ ಶುಲ್ಕ ನೋಡಿ ಎಷ್ಟೆಷ್ಟು ಇರುತ್ತೆ ಅಂತ ಹೇಳಿ ಎಸ್ಸಿ ಎಸ್ಟಿ ವರ್ಗ ಪಿಡಬಲ್ ಬಿಡಿ ಅಭ್ಯರ್ಥಿಗಳಿಗೆ ಶುಲ್ಕ ಅಂತರೂ ಕೊಟ್ಟಿಲ್ಲ ಇನ್ನು ಸಾಮಾನ್ಯ ವರ್ಗದವರು ಓಬಿಸಿ ಇಡಬ್ಯೂಎಸ್ ವರೆಗೆ 750 ರೂಪ ವೇತನ ಶುಲ್ಕ ಇರುತ್ತೆ ಪಾವತಿ ವಿಧಾನ ಆನ್ಲೈನ್ ಇರುತ್ತೆ ಆಯ್ಕೆ ಪ್ರಕಾರದಲ್ಲಿ ಸಂದರ್ಶನ ಅಂಕದ ಆಧಾರದ ಮೇಲೆ ಅನುಭವದ ಆಧಾರದ ಮೇಲೆ ಅರ್ರತೆ ಮೇಲೆ ಆಯ್ಕೆ ಇರದೆ ನೋಡಿ ನಿಮಗೆ ಬರೆ 21 ದಿನ ಮಾತ್ರ ಟೈಮ್ ಇರುತ್ತೆ 21 ದಿನ 23 ಡಿಸೆಂಬರ್ 2025ರ ತನಕ ಅವಕಾಶ ಇರುತ್ತೆ ಪ್ರಾರಂಭ ದಿನಾಂಕ 212 2025 ಪ್ರಾರಂಭ ದಿನಾಂಕ ಅರ್ಜಿ ಶುಲ್ಕ ಪಾವತಿ ಮಾಡೋದಕ್ಕೆ 2312 2025 ಇದು ನಿಮಗೆ ಪೋಸ್ಟ್ ಬಗ್ಗೆ ಮಾಹಿತಿ ಅರ್ಥ ಆಗಿದೆ ಅಂತ ಅನ್ಕೋತೀವಿ ಈಗಾಗಲೇಎಸ್ಬಿi ಬ್ಯಾಂಕ್ 996 ಪೋಸ್ಟ್ಗೆ ಅರ್ಥ ಆಗಿದೆ. ಒಂದು ವೆಬ್ಸೈಟ್ದಲ್ಲಿ ಅಪ್ಲಿಕೇಶನ್ ಹಾಕಬೇಕು ಆಫೀಸರ್ ಅಂತ ವೆಬ್ಸೈಟ್ ನೋಡಿ ಅವರು ಪ್ರೋಸೆಸಿಂಗ್ ಕೊಟ್ಟಿದ್ದಾರೆ ಯಾವ ರೀತಿಯಾಗಿ ಅಪ್ಲಿಕೇಶನ್ ಹಾಕಬೇಕು ಅಂತ ಹೇಳಿ ಈ ಒಂದು ಎಸ್ಬಿ ಬ್ಯಾಂಕ್ ನಿಂದ ರಿಲೀಸ್ ಮಾಡಿದಂತ ವೆಬ್ಸೈಟ್ ದಲ್ಲಿ ತಿಳಿಸಿಕೊಟ್ಟಿದ್ದಾರೆ ನೋಟೀಸ್ ಅಲ್ಲಿ ಹೌ ಟು ಅಪ್ಲೈ ಮೊದಲನೆದಾಗಿ ಈ ಒಂದು ವೆಬ್ಸೈಟ್ಗೆ ಭೇಟಿ ಕೊಡಿ ಆಫೀಸ್ಲ್ಲಿ ಇರುವಂತಎಸ್ಬಿಐ ದು ವೆಬ್ಸೈಟ್ ಅದನಂತರ ಕೆಳಗಡೆ ಹೋಗಬೇಕಾಗುತ್ತೆ ಇಲ್ಲಿ ಪ್ರೋಸೆಸಿಂಗ್ ಎಲ್ಲ ಕೊಟ್ಟಿದ್ದಾರೆ ಲಾಗಿನ್ ಯಾವ ರೀತಿಯಾಗಿ ಹೆಂಗೆ ಏನು ಅಂತ ಅಂತ ಹೇಳಿ ಮೊದಲಿಗೆ ಎರಡು ಪ್ರಕಾರ ಮೊದಲನೆದಾಗಿ ರಿಜಿಸ್ಟರ್ ಮಾಡ್ಕೊಳ್ಳಿ ಲಾಗಿನ್ ಮಾಡ್ಕೊಂ ನಿಮ್ಮ ಒಂದು ಅಪ್ಲಿಕೇಶನ್ ಎಲ್ಲ ಅಪ್ಲಿಕೇಶನ್ ಅಂದ್ರೆ ನಿಮ್ಮ ಒಂದು ಡಾಕ್ಯುಮೆಂಟ್ಸ್ ಎಲ್ಲ ಸಬ್ಮಿಟ್ ಮಾಡಿ ಮುಗಿತು ಅಷ್ಟಾದ್ರೆ ಕೊನೆಯಲ್ಲಿ ಅಪ್ಲಿಕೇಶನ್ ಫೀಸ್ ಕೇಳುತ್ತೆ ಅದು ಕೂಡ ಸಬ್ಮಿಟ್ ಮಾಡಿ ನಂತರ ನಿಮ್ಮ ಒಂದು ಆ ಪ್ರಿಂಟ್ ಬರುತ್ತೆ ಅದನ್ನ ತೆಕೊಳ್ಳಿ.


