ಎನ್ಆರ್ಐ ಕಾರ್ನರ್ ಇದು ಡಿಸೆಂಬರ್ ಎರಡನೇ ವಾರದ ಸಂಚಿಕೆ ಈ ವಾರ ಎನ್ಆರ್ಐ ಗಳಿಗೆ ಮಿಶ್ರಫಲ ಒಂದುಕಡೆ ಅಮೆರಿಕದಲ್ಲಿ ಭಾರತೀಯರನ್ನ ಜಾಬ್ ನಿಂದ ತೆಗೆಯುವ ಮಾತುಗಳು ಕೇಳಿ ಬರ್ತಾ ಇದ್ದರೆ ಇನ್ನೊಂದು ಕಡೆ ಜಪಾನ್ ಮತ್ತು ರಷ್ಯಾ ಭಾರತೀಯರಿಗೆ ರೆಡ್ ಕಾರ್ಪೆಟ್ ಹಾಸ್ತಾ ಇದ್ದಾರೆ ಹಾಗೆ ಯುಕೆ ಪಿಆರ್ ನಿಯಮದಲ್ಲಿ ಭಾರಿ ಬದಲಾವಣೆಯನ್ನ ಮಾಡಿದೆ ಬನ್ನಿ ನಿಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರೋ ಈ ಸುದ್ದಿಯನ್ನ ಡೀಟೇಲ್ ಆಗಿ ನಾವು ತಿಳ್ಕೊಳ್ತಾ ಹೋಗೋಣ ಮೊದಲಿಗೆ ಸ್ನೇಹಿತರೆ ಎನ್ಆರ್ಐ ಕಾರ್ನರ್ ನಲ್ಲಿ ಹೆಡ್ಲೈನ್ಸ್ ಟಾಪ್ ಹೆಡ್ಲೈನ್ಸ್ ಅನ್ನ ಮುಖ್ಯಾಂಶಗಳನ್ನ ನೋಡ್ತಾ ಹೋಗೋಣ ಒಂದನೆದು ಅಮೆರಿಕ ವೀಸಾ ಶಾಕ್ ಡಿಸೆಂಬರ್ 15 ರಿಂದ ಹಚ್ ಒನ್ಬಿ ವೀಸಾ ನಿಯಮ ಬದಲಾವಣೆ ಮಾಡ್ತಾ ಇದ್ದಾರೆ ಸೋಶಿಯಲ್ ಮೀಡಿಯಾ ಚೆಕ್ಕಿಂಗ್ ಕಡ್ಡಾಯ ಹಲವು ಇಂಟರ್ವ್ಯೂಗಳು ರದ್ದಾಗಿದಾವೆ ಹಾಗೆ ಸ್ನೇಹಿತರೆ ಯುಎಸ್ ಕಂಪನಿಗಳಿಂದ ಭಾರತೀಯರನ್ನ ತೆಗೆದು ಹಾಕೋಕೆ ಅಮೆರಿಕದಲ್ಲಿ ಪ್ಲಾನ್ ಆಗಿದೆ ಡಿ ಇಂಡಿಯನೈಸ್ ಅಭಿಯಾನವನ್ನ ಕೂಡ ಶುರು ಮಾಡಿದ್ದಾರೆ ಮಿಷೆಲ್ ಅನ್ನೋರು ಯಾರು ಅಂತ ಎಕ್ಸ್ಪ್ಲೈನ್ ಮಾಡ್ತೀವಿ ಆಮೇಲೆ ಹಾಗೆ ಟ್ರಂಪ್ ಗೋಲ್ಡ್ ಕಾರ್ಡ್ ಕೋಟಿ ಕೋಟಿ ಹಣ ಇದ್ದರೆ ಮೂರೇ ವರ್ಷಕ್ಕೆ ಅಮೆರಿಕಾ ಗ್ರೀನ್ ಕಾರ್ಡ್ ಟ್ರಂಪ್ ಅವರ ಹೊಸ ಗೋಲ್ಡನ್ ವೀಸಾ ಸ್ಕೀಮ್ ಅದೇನು ಅಂತ ಕೂಡ ಹೇಳ್ತೀವಿ. ಹಾಗೆ ಬ್ರಿಟನ್ ಪಿಆರ್ ಶಾಕ್ ಯುಕೆ ಪರ್ಮನೆಂಟ್ ರೆಸಿಡೆನ್ಸಿ ಪಡೆಯೋಕೆ ಇನ್ನ ಮುಂದೆ ಐದು ವರ್ಷ ಸಾಲಲ್ಲ 10 ವರ್ಷ ಕಾಯಬೇಕು.
ಹಾಗೆ ಹೊಸ ಅವಕಾಶ ಏನು ಅಂದ್ರೆ ಅಮೆರಿಕಾ ಬ್ರಿಟನ್ ಬಾಗಲು ಮುಚ್ಚುತಾ ಇದ್ದರೆ ರಷ್ಯಾ ಮತ್ತು ಜಪಾನ್ ಭಾರತೀಯರಿಗೆ ಬಾಗಿಲನ್ನ ತೆರಿತಾ ಇದ್ದಾವೆ. ಹಾಗೆ ಭಾರತೀಯ ವೈದ್ಯರಿಗೆ ಕೆನಡದಲ್ಲಿ ಬಂಪರ್ ಆಫರ್ ಸ್ನೇಹಿತರೆ ಅಲ್ಲಿ ಪರ್ಮನೆಂಟ್ ರೆಸಿಡೆನ್ಸಿ ಪ್ರಕ್ರಿಯೆ ಇನ್ನ ಮುಂದೆ ಫಾಸ್ಟ್ ಟ್ರ್ಯಾಕ್. ಹಾಗೆ ಸೋಶಿಯಲ್ ಮೀಡಿಯಾದಲ್ಲಿ ಬರೋ ಗಲ್ಫ್ ಜಾಬ್ ಆಫರ್ ಅನ್ನ ನಂಬೇಡಿ ಕೇಂದ್ರ ಸರ್ಕಾರದಿಂದ ಆ ರೀತಿ ವಾರ್ನಿಂಗ್ ಬಂದಿದೆ. ಹಾಗೆ ಅಮೆರಿಕದ ನ್ಯೂಯಾರ್ಕ್ ನಲ್ಲಿ ಮನೆಗೆ ಬೆಂಕಿ ಬಿದ್ದು ಇಬ್ಬರು ಭಾರತೀಯ ವಿದ್ಯಾರ್ಥಿಗಳು ಪ್ರಾಣ ಕಳೆಕೊಂಡಿರುವ ಘಟನೆ ಕೂಡ ಆಗಿದೆ. ಟೆಕ್ಸಾಸಸ್ ನಲ್ಲಿ ಮತ್ತೊಬ್ಬ ವಿದ್ಯಾರ್ಥಿಯ ಹತ್ಯೆಯಾಗಿದೆ. ಹಾಗೆ ಫುಟ್ಬಾಲ್ ಅಂತಕಥೆ ಲಯನಲ್ ಮೆಸ್ಸಿ ಡಿಸೆಂಬರ್ 13 ಕ್ಕೆ ಭಾರತಕ್ಕೆ ಭೇಟಿ ಕೊಡ್ತಾ ಇದ್ದಾರೆ. ಕೊಲ್ಕತ್ತಾ ಕೇರಳದಲ್ಲಿ ಅದರ ಸಂಭ್ರಮ ಇದೆ. ಇನ್ನು ಡಿಸೆಂಬರ್ 31ರ ಒಳಗಡೆ ಪ್ಯಾನ್ ಆಧಾರ್ ಲಿಂಕ್ ಮಾಡದೆ ಇದ್ರೆ ನಿಮ್ಮ ಪ್ಯಾನ್ ಕಾರ್ಡ್ ಬಂದಾಗುತ್ತೆ ಆ ಡೆಡ್ಲೈನ್ ಕೂಡ ಹತ್ರ ಬರ್ತಾ ಇದೆ. ಈಗ ಡೀಟೇಲ್ ಆಗಿ ನೋಡ್ತಾ ಹೋಗೋಣ ಸ್ನೇಹಿತರೆ ಅಮೆರಿಕದಲ್ಲಿರೋ ನಮ್ಮ ಟೆಕ್ಕಿಗಳಿಗೆ ಭಾರತೀಯ ಮೂಲದವರಿಗೆ ಭಾರತೀಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಇದು ಸ್ವಲ್ಪ ಕಷ್ಟದದ್ವಾರ. ಡಿ ಇಂಡಿಯನೈಸ್ ಅಭಿಯಾನದ ಆತಂಕ. ಅಮೆರಿಕದಲ್ಲಿ ಎನ್ಆರ್ಐ ಗಳಿಗೆ ಒಂದು ಆಘಾತಕಾರಿ ಸುದ್ದಿ ಇದು. ಪ್ರಖ್ಯಾತ ಪೋಲ್ಸ್ಟರ್ ಹಾಗೂ ರಾಸ್ಮೋಜೆನ್ ಕಂಪನಿಯ ಸಿಇಓ ಮಾರ್ಕ್ ಮಿಷೆಲ್ ಅಮೆರಿಕದ ಕಂಪನಿಗಳಿಂದ ಭಾರತೀಯರನ್ನ ಹೊರಹಾಕೋಕೆ ಡಿ ಇಂಡಿಯನೈಸ್ ಕನ್ಸಲ್ಟೆನ್ಸಿ ಶುರು ಮಾಡ್ತೀನಿ ಅಂತ ಹೇಳಿದ್ದಾರೆ ಟ್ರಂಪ್ ಸಪೋರ್ಟರ್ ಇವರು ಭಾರತೀಯ ಟಿಕ್ಕಿಗಳಿಗೆ hಚ್ಒಬಿ ವೀಸಾ ಕೊಡಬಾರದುಆಪಲ್ ನಂತಹ ಕಂಪನಿಗಳಿಂದ ಸೀನಿಯರ್ ಡೆವಲಪರ್ಗಳನ್ನ ಇಂಡಿಯನ್ ಒರಿಜಿನ್ ಅವರನ್ನ ಹೊರಗೆ ಹಾಕಬೇಕು ಅಂತ ಹೇಳಿಕೆಯನ್ನ ಕೊಟ್ಟಿದ್ದಾರೆ ಇದು ಮುಂದಿನ ದಿನಗಳಲ್ಲಿ ವಲಸೆ ನೀತಿ ಎಷ್ಟು ಕಠಿಣ ಆಗಬಹುದು ಅನ್ನೋ ಮುಂಸೂಚನೆ ಸಿಗತಾ ಇದೆ ಇನ್ನು ಡಿಸೆಂಬರ್ 15 2025 ರಿಂದ ಹೊಸ ರೂಲ್ಸ್ ಅಮೆರಿಕ ಸರ್ಕಾರ H1ಬಿ ಮತ್ತು H4 ವೀಸಾ ಅರ್ಜಿಗಳಿಗೆ ಸೋಶಿಯಲ್ ಮೀಡಿಯಾ ಸ್ಕ್ರೀನಿಂಗ್ ಕಡ್ಡಾಯ ಮಾಡಿದೆ.
ನಿಮ್ಮ Facebook, Twitter, Instagram ಅಕೌಂಟ್ ಗಳನ್ನ ವೀಸಾ ಆಫೀಸರ್ಸ್ ಚೆಕ್ ಮಾಡ್ತಾರೆ. ಹಾಗೆ ಇಂಟರ್ವ್ಯೂಸ್ ಎಲ್ಲ ಕ್ಯಾನ್ಸಲ್ ಆಗಿವೆ. ಈ ಹೊಸ ಪ್ರೋಸೆಸ್ ಗೆ ಟೈಮ್ ಬೇಕಾಗುತ್ತೆ ಅಂತ ಹೇಳಿ ಚೆನ್ನೈ ಮತ್ತು ಹೈದರಾಬಾದ್ ಕಾನ್ಸುಲೇಟ್ ಗಳಲ್ಲಿ ಡಿಸೆಂಬರ್ ತಿಂಗಳ ಹಲವು ವೀಸಾ ಇಂಟರ್ವ್ಯೂಗಳನ್ನ ರದ್ದು ಮಾಡಿ ಮಾರ್ಚ್ 2026 ಕ್ಕೆ ಮುಂದುಡಿಕೆ ಮಾಡಲಾಗಿದೆ. ಇದಕ್ಕೆ ಈಗ ಯುಎಸ್ ಎಂಬೆಸ್ಸಿ ಒಂದು ಪರಿಹಾರ ಸೂಚಿಸಿದೆ. ಈಗ ಆಲ್ರೆಡಿ ರದ್ದಾಗಿರೋ ಅಪಾಯಿಂಟ್ಮೆಂಟ್ ಗಳಿಗೆ ಈಮೇಲ್ ಮೂಲಕ ಮಾಹಿತಿ ಕೊಡಲಾಗಿದೆ. ಇಮೇಲ್ ಮೂಲಕವೇ ಹೊಸ ದಿನಾಂಕವನ್ನ ರಿಸ್ಕೆಡ್ಯೂಲ್ ಮಾಡ್ಕೊಳ್ಳೋದನ್ನ ಅವಕಾಶ ಕೊಟ್ಟಿದ್ದಾರೆ ಮಾಡ್ಕೊಳ್ಳೋಕೆ. ಸೋ ನಿಮ್ಮ ಇನ್ಬಾಕ್ಸ್ ಅನ್ನ ನೀವು ಚೆಕ್ ಮಾಡ್ಕೊಳ್ಳಿ ಯಾರೆಲ್ಲ ಚಳಿಗಾಲದ ರಜೆಗೆ ಇಂಡಿಯಾಗೆ ಬಂದು ವೀಸಾ ಸ್ಟ್ಯಾಂಪಿಂಗ್ ಮಾಡಿಸಬೇಕು ಅಂತ ಅನ್ಕೊಂಡಿದ್ರೋ ಅವರು ಹುಷಾರಾಗಿರಿ ಅರ್ಜೆಂಟ್ ಇಲ್ಲ ಅಂದ್ರೆ ಟ್ರಾವೆಲ್ ಪ್ಲಾನ್ ಮುಂದೂಡೋದು ಒಳ್ಳೆಯದು ಅಂತ ತಜ್ಞರು ಹೇಳ್ತಿದ್ದಾರೆ ಕರೆಕ್ಟಾಗಿ ಡಿಸ್ಕಸ್ ಮಾಡ್ಕೊಳ್ಳಿ ಸ್ನೇಹಿತರೆ ಇನ್ನು ಟ್ರಂಪ್ ಗೋಲ್ಡ್ ಕಾರ್ಡ್ ವೀಸಾ ಇದು ಶ್ರೀಮಂತ ಎನ್ಆರ್ಐ ಗಳಿಗೆ ಮಾತ್ರ ಟ್ರಂಪ್ ಸರ್ಕಾರ ಗೋಲ್ಡ್ ಕಾರ್ಡ್ ಅನ್ನೋ ಹೊಸ ವೀಸಾ ತರ್ತಿದೆ ಇದರ ಪ್ರಕಾರ ನೀವು ಒಂದು ಮಿಲಿಯನ್ ಅಮೆರಿಕನ್ ಡಾಲರ್ ಅಂದ್ರೆ ರೂಪಾಯಿ ಲೆಕ್ಕದಲ್ಲಿ ಸುಮಾರು 8ವರೆ ಕೋಟಿ ಎಂಟುಮಕಾಲು ಕೋಟಿ ಅಮೆರಿಕದ ಟ್ರೆಜರ್ಗೆ ನೀವು ಬುಕ್ಸೈಟ್ ಎದುರುಕೊಂಡ್ರೆ ಸಾಧಾರಣ ವೀಸಾ ಪ್ರಾಸೆಸ್ ಗಿಂತ ವೇಗವಾಗಿ ಕೇವಲ ಮೂರು ವರ್ಷದಲ್ಲಿ ನಿಮಗೆ ಪರ್ಮನೆಂಟ್ ರೆಸಿಡೆನ್ಸಿ ಅಥವಾ ಗ್ರೀನ್ ಕಾರ್ಡ್ ಸಿಗುತ್ತೆ ಕಾರ್ಪೊರೇಟ್ ಕಂಪನಿಗಳು ಕೂಡಎರಡು ಮಿಲಿಯನ್ ಡಾಲರ್ ಕೊಟ್ಟು ತಮ್ಮ ಉದ್ಯೋಗಿಗೆ ಈ ವೀಸಾವನ್ನ ಕೊಡಿಸಬಹುದು ಹಾಗೆ ಹಣಕಾಸು ರೂಪಾಯಿ ಮತ್ತು ಗೋಲ್ಡ್ ಈ ವಿಚಾರಕ್ಕೆ ಬಂದರೆ ಸ್ನೇಹಿತರೆ ನಾವು ಆರ್ಥಿಕ ಜಗತ್ತಿನತ ನೋಡಿದ್ರೆ ಅಮೆರಿಕದ ಡಾಲರ್ ಮುಂದೆ ಭಾರತದ ರೂಪಾಯಿ ಮೌಲ್ಯ ಸುಮಾರು 90 ರೂಪಾಯಿ ಆಸುಪಾಸಲ್ಲಿದೆ ಈಗ ಸಧ್ಯಕ್ಕೆ ಇನ್ನು ರೆಮಿಟೆನ್ಸ್ ನಲ್ಲಿ ರೂಪಾಯಿ ಮೌಲ್ಯ ಕಮ್ಮಿ ಇರೋದ್ರಿಂದ ವಿದೇಶದಿಂದ ಭಾರತಕ್ಕೆ ಹಣ ಕಳಿಸುವರಿಗೆ ಒಳ್ಳೆ ಟೈಮ್ ನಿಮಗೆ ಒಳ್ಳೆ ಎಕ್ಸ್ಚೇಂಜ್ ರೇಟ್ ಸಿಗಬಹುದು.
ನೀವು ಭಾರತಕ್ಕೆ ಹಣ ಕಳಿಸೋಕ್ಕೆ ಕಾಯ್ತಾ ಇದ್ರೆ ಇತಿಹಾಸದಲ್ಲಿ ಮೊದಲ ಬಾರಿಗೆ ಡಾಲರ್ ಮುಂದೆ ರೂಪಾಯಿ ಮೌಲ್ಯ 90 ರೂಪಾಯಿಗೆ ಹೋಗಿದೆ. ಗುಜರಾತ್ನ ಎನ್ಆರ್ಐ ಗಳು ಈಗ ಆಲ್ರೆಡಿ 10ಸಾವ ಕೋಟಿ ರೂಪಾಯಿಗೂ ಅಧಿಕ ಹಣವನ್ನ ಈ ವಾರ ಡೆಪಾಸಿಟ್ ಮಾಡಿದ್ದಾರೆ. ನೀವು ಕೂಡ ಇಂಡಿಯಾಗೆ ದುಡ್ಡು ಕಳಿಸೋಕೆ ನಿಮ್ಮ ಫ್ಯಾಮಿಲಿಗೋ ನಿಮ್ಗೂ ಕಳಿಸಿಕೊಳ್ಳೋಕೆ ಬೆಸ್ಟ್ ರೇಟ್ ಅಂತ ಕೆಲವರು ಹೇಳ್ತಿದಾರೆ. ಹಾಗಂತ ಇನ್ನು ಡೌನ್ ಆಗಲ್ಲ ರೂಪಾಯಿ ಬೆಲೆ ಅಂತ ಹೇಳಕಾಗಲ್ಲ 92 95 100 ರೂಪಾಯಿಗೆ ಹೋಗೋಕೆ ಆಗಲ್ಲ ಅಂತ ಹೇಳಕಾಗಲ್ಲ ಹಿಸ್ಟಾರಿಕಲಿ ರೂಪಿ ಯಾವತ್ತು ಡಿಪ್ರಿಶಿಯೇಟ್ ಆಗೋದು ಡಾಲರ್ ಮುಂದೆ ಯಾಕಂದ್ರೆ ಡಾಲರ್ ಗ್ಲೋಬಲ್ ರಿಸರ್ವ್ ಕರೆನ್ಸಿ ಆಗಿರೋದ್ರಿಂದ ಏನೋ ಚಿನ್ನದ ಬೆಲೆ ಭಾರತದಲ್ಲಿ ಚಿನ್ನದ ಬೆಲೆ ಏರಳಿತ ಕಾಣ್ತಾ ಇದೆ. ಡಿಸೆಂಬರ್ 12ರ ಹೊತ್ತಿಗೆ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಗೆ ಸರಿಸುಮಾರು 1,32,660ಕ್ಕೆ ತಲುಪಿದೆ. ಒಂದೇ ದಿನದಲ್ಲಿ ಸುಮಾರು 2000 ಏರಿಕೆಯಾಗಿದೆ. ಮದುವೆಗೆ ಚಿನ್ನ ತಗೊಳ್ಳೋರು ರೇಟ್ ನೋಡ್ಕೊಂಡು ಪ್ಲಾನ್ ಮಾಡ್ಕೋಬೇಕು. ಇನ್ನು ಬ್ರಿಟನ್ ಅಪ್ಡೇಟ್ ಯುಕೆ ದು ಪರ್ಮನೆಂಟ್ ರೆಸಿಡೆನ್ಸಿ ಅವಧಿ ಡಬಲ್ ಮಾಡಿದ್ದಾರೆ. ಬಿಗ್ ಇಂಪ್ಯಾಕ್ಟ್ ಆಗುತ್ತೆ ಇದರಿಂದ. ಬ್ರಿಟನ್ ಅಲ್ಲಿ ಸೆಟಲ್ ಆಗ್ಬೇಕು ಅನ್ಕೊಂಡವರರಿಗೆ ಇದು ದೊಡ್ಡ ಶಾಕ್ ಆಗಬಹುದು. ಇಲ್ಲಿವರೆಗೆ ಐದು ವರ್ಷ ಇದ್ರೆ ಐಎಲ್ಆರ್ ಶಾಶ್ವತ ನಿವಾಸ ಸಿಗ್ತಾ ಇತ್ತು. ಆದರೆ ಹೊಸ ರೂಲ್ಸ್ ಪ್ರಕಾರ ಇದನ್ನ 10 ವರ್ಷಕ್ಕೆ ಇರಿಸಲಾಗಿದೆ. ಅಷ್ಟೇ ಅಲ್ಲ ಇಂಗ್ಲೀಷ್ ಭಾಷೆಯಲ್ಲಿ ಹೆಚ್ಚಿನ ಹಿಡಿತ ಬಿಟು ಲೆವೆಲ್ ಮತ್ತು ಕ್ಲೀನ್ ಕ್ರಿಮಿನಲ್ ರೆಕಾರ್ಡ್ ಕಡ್ಡಾಯ. ಒಂದು ಟ್ವಿಸ್ಟ್ ಇದೆ ಇಲ್ಲಿ ನಿಮ್ಮ ಸಂಬಳ ಹೆಚ್ಚಿದ್ರೆ ಬೇಗ ಪಿಆರ್ ಸಿಗುತ್ತೆ.
ಉದಾಹರಣೆಗೆ ವರ್ಷಕ್ಕೆ 1.25 ಲಕ್ಷ ಪೌಂಡ್ ಅಂದ್ರೆ ಸುಮಾರು 1.3 ಕೋಟಿ ಸಂಬಳ ಇದ್ದರೆ ಮೂರು ವರ್ಷಕ್ಕೆಲ್ಲ ಪಿಆರ್ ಪಡ್ಕೊಬಹುದು ಅಲ್ಲಿ ಅಮೆರಿಕ ಬ್ರಿಟನ್ ಎಲ್ಲರಿಗೂ ಶ್ರೀಮಂತರು ಬೇಕು ದುಡ್ಡು ಕೊಡಿ ಬಂದಿರಿ ಶ್ರೀಮಂತರನ್ನ ಸಳಿಬೇಕು ಎಲ್ಲರೂ ಕೂಡ ಈಗ ಗಂಟು ಹೊತ್ಕೊಂಡು ಬರೋರು ಯಾರಾ ಇದ್ರೆ ಬೇಗ ಬನ್ನಿ ಅಂತ ಇನ್ನು ಡಿಸೆಂಬರ್ 16 ರಿಂದ ಬ್ರಿಟನ್ ನಲ್ಲಿ ಉದ್ಯೋಗದಾತರು ವಿದೇಶಿ ನೌಕರರನ್ನ ನೇಮಿಸಿಕೊಳ್ಳೋಕೆ ಕಟ್ಟಬೇಕಾಗಿರೋ ಶುಲ್ಕ ಇಮಿಗ್ರೇಷನ್ ಸ್ಕಿಲ್ಸ್ ಚಾರ್ಜ್ ಸುಮಾರು 32% ಅಷ್ಟು ಜಾಸ್ತಿ ಆಗ್ತಿದೆ. ಸಣ್ಣ ಕಂಪನಿಗಳು ಪ್ರತಿ ಉದ್ಯೋಗಿಗೆ ವರ್ಷಕ್ಕೆ ಸುಮಾರು 50,000 ರೂಪಾಯಿ 50,000 ರೂಪಾಯಿ ಕಟ್ಟಬೇಕು. 480 ಪೌಂಡ್ ಕಟ್ಟಬೇಕು. ಅದೇ ದೊಡ್ಡ ಕಂಪನಿಗಳಾದ್ರೆ ಒಬ್ಬರಿಗೆ ವರ್ಷಕ್ಕೆ ಬರೋಬರಿ 1.4 ಲಕ್ಷ ರೂಪಾಯ ಕಟ್ಟಬೇಕಾಗುತ್ತೆ. ಅಂದ್ರೆ 1330 ಪೌಂಡ್ ಕಟ್ಟಬೇಕಾಗುತ್ತೆ. ಇದರಿಂದ ಭಾರತದಿಂದ ಯುಕೆ ಗೆ ಕೆಲಸಕ್ಕೆ ಹೋಗೋದು ಇನ್ನೊಂದು ಚೂರು ಕಾಸ್ಟ್ಲಿ ಆಗುತ್ತೆ. ಇನ್ನು ನೀವು ಯೂರೋಪ್ ಅಥವಾ ಅಮೆರಿಕಾದಿಂದ ದಿಲ್ಲಿ ಮೂಲಕ ಕನೆಕ್ಟಿಂಗ್ ಫ್ಲೈಟ್ ಹಿಡಿದು ನಿಮ್ಮ ಊರಿಗೆ ಬರೋ ಪ್ಲಾನ್ ಮಾಡ್ತಾ ಇದ್ದರೆ ಸ್ವಲ್ಪ ನೋಡ್ಕೊಳ್ಳಿ. ಉತ್ತರ ಭಾರತದಲ್ಲಿ ದಟ್ಟ ಮಂಜು ಫಾಗ್ ಕವಿದಿದೆ. ಇದರಿಂದ ಹಲವು ಫ್ಲೈಟ್ಸ್ ಲೇಟ್ ಆಗ್ತಿದೆ. ಸೋ ಕನೆಕ್ಟಿಂಗ್ ಫ್ಲೈಟ್ ಗೆ ಕನಿಷ್ಠ ನಾಲ್ಕರಿಂದ ಐದು ಗಂಟೆ ಗ್ಯಾಪ್ ಇಡ್ಕೊಳ್ಳೋದು ಸೇಫ್ ಅಂತ ಹೇಳ್ತಿದ್ದಾರೆ. ಚೆಕ್ ಮಾಡ್ಕೊಳ್ಳಿ ಕರೆಕ್ಟಾಗಿ ಈ ವಿಚಾರದಲ್ಲಿ. ಏನೋ ಕೆನಡ, ರಷ್ಯಾ ಮತ್ತು ಜಪಾನ್ ಇಲ್ಲಿ ಹೊಸ ಅಪಾರ್ಚುನಿಟಿಸ್ ಬಂದಿದ್ದಾವೆ. ಕೆನಡಾದಲ್ಲಿ ನೋಡೋಣ ಅದನ್ನ ಡಾಕ್ಟರ್ಗಳ ಕೊರತೆ ನೀಗಿಸೋಕೆ ಕೆನಡ ಸರ್ಕಾರ ವಿದೇಶಿ ವೈದ್ಯರಿಗೆ ಫಾಸ್ಟ್ ಟ್ರ್ಾಕ್ ಪಿಆರ್ ಘೋಷಿಸಿದೆ ನೀವೀಗ ಆಲ್ರೆಡಿ ಕೆನಡಾದಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ್ರೆ ಎಕ್ಸ್ಪ್ರೆಸ್ ಎಂಟ್ರಿ ಮೂಲಕ ನೇರವಾಗಿ ಪಿಆರ್ ಪಡ್ಕೊಬಹುದು 5000 ಸ್ಲಾಟ್ಗಳನ್ನ ಇದಕ್ಕಾಗಿ ಮೀಸಲಿಡಲಾಗಿದೆ ಹಾಗೆ ಜಪಾನ್ ಮತ್ತು ರಷ್ಯಾ ಪಶ್ಚಿಮದ ರಾಷ್ಟ್ರಗಳು ಬಾಗಲ ಹಾಕ್ತಾ ಇದ್ದರೆ ಇತ್ತ ರಷ್ಯಾ ಮತ್ತು ಜಪಾನ್ ಭಾರತೀಯರನ್ನ ವೆಲ್ಕಮ್ ಮಾಡ್ತದೆ ರಷ್ಯಾ 2026 ರಿಂದ ಭಾರತೀಯರಿಗೆ ವೀಸಾ ನಿಯಮ ಸಡಿಲ ಮಾಡಿದೆ ರಷ್ಯನ್ ಭಾಷೆ ಕಡ್ಡಾಯ ಅನ್ನೋ ರೂಲ್ ತೆಗೆದು ಹಾಕಿದೆ ಹಾಗೆ ಜಪಾನ್ ಮುಂದಿನ ಐದು ವರ್ಷದಲ್ಲಿ 5ು ಲಕ್ಷ ಭಾರತೀಯರಿಗೆ ಉದ್ಯೋಗ ಕೊಡೋದಾಗಿ ಹೇಳಿದೆ ಹೆಲ್ತ್ ಕೇರ್ ಮತ್ತು ಮ್ಯಾನುಫ್ಯಾಕ್ಚರಿಂಗ್ ನಲ್ಲಿ ಅಲ್ಲಿ ಜನರಿಲ್ಲ ವಯಸ್ಸಾಗಿರೋರು ಜಾಸ್ತಿ ಇದ್ದಾರೆ ದುಡಿಯೋ ಕೈಗಳು ಕಮ್ಮಿ ಇದ್ದಾವೆ ಸೋ ಸ್ಕಿಲ್ ಇರೋ ಭಾರತೀಯರಿಗೆ ಬನ್ನಿ ಸುವರ್ಣಾವಕಾಶ ಅಂತ ಜಪಾನೀಯರು ಕರೀತಾ ಇದ್ದಾರೆ.
ವಿದ್ಯಾರ್ಥಿಗಳ ಸೇಫ್ಟಿ ಮತ್ತು ಎಚ್ಚರಿಕೆಗೆ ಸಂಬಂಧಪಟ್ಟಂತೆ ಸ್ನೇಹಿತರೆ ಮೊದಲಿಗೆ ಗಲ್ಫ್ ಫೇಕ್ ಜಾಬ್ ಅಲರ್ಟ್ ಬಗ್ಗೆ ನೋಡಿ ನೀವಿಲ್ಲಿ ಗಲ್ಫ್ ರಾಷ್ಟ್ರಗಳಿಗೆ ಹೋಗೋ ಪ್ಲಾನ್ ಮಾಡ್ತಾ ಇದ್ರೆ ಹುಷಾರ್ ಸೋಶಿಯಲ್ ಮೀಡಿಯಾದಲ್ಲಿ ಬರೋ ಜಾಬ್ ಆಫರ್ ನಂಬಿ ಸಾವಿರಾರು ಜನ ಕಂಬೋಡಿಯಾ ಮಯನ್ಮಾರ್ ಅಲ್ಲೆಲ್ಲ ಹೋಗಿ ಸಿಕ್ಕ ಹಾಕೊಳ್ತಿದ್ದಾರೆ ಸರ್ಕಾರ ಈಗ ಆಲ್ರೆಡಿ 35 ಸಾವಿರಕ್ಕೂ ಅಧಿಕ ಫೇಕ್ ಏಜೆಂಟ್ ಗಳನ್ನ ಬ್ಲಾಕ್ ಲಿಸ್ಟ್ ಮಾಡಿದೆ. ನೀವು ಕೆಲಸಕ್ಕೆ ಹೋಗೋ ಮುನ್ನ ಏಜೆಂಟ್ ಈ ಮೈಗ್ರೇಟ್ ಪೋರ್ಟಲ್ ನಲ್ಲಿ ರಿಜಿಸ್ಟರ್ ಆಗಿದ್ದಾರ ಅಂತ ಕನ್ಫರ್ಮ್ ಮಾಡ್ಕೊಳ್ಳಿ. ಹಾಗೆ ಈ ವಾರ ಅಮೆರಿಕದಲ್ಲಿ ಮನಕಲುಕೋ ಘಟನೆಯಾಗಿದೆ ಸ್ನೇಹಿತರೆ ನ್ಯೂಯಾರ್ಕ್ ಬೆಂಕಿದು ಅಂತ ಅಮೆರಿಕದ ನ್ಯೂಯಾರ್ಕ್ ರಾಜ್ಯದ ಆಲ್ಬನಿ ಅನ್ನೋ ಕಡೆ ಮನೆಯೊಂದಕ್ಕೆ ಬೆಂಕಿ ಬಿದ್ದು ತೆಲಂಗಾಣ ಮೂಲದ ಸಹಜ ರೆಡ್ಡಿ ಮತ್ತು ಅನ್ವೇಶ್ ಅನ್ನೋ ಇಬ್ಬರು ಭಾರತೀಯ ಮೂಲದ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ತೆಲಂಗಾಣ ಮೂಲದವರು ನಿಮ್ಮ ಮನೇಲಿ ಹೀಟರ್ ಬಳಸ್ತಾ ಇದ್ರೆ ಅಥವಾ ಎಲೆಕ್ಟ್ರಿಕ್ ಉಪಕರಣಗಳು ಏನೆಲ್ಲ ಇದಾವೆ ಜೊತೆಗೆ ಪ್ಲಗ್ಸ್ ಬೋರ್ಡ್ಸ್ ಸ್ವಿಚ್ ಬೋರ್ಡ್ಸ್ ಶಾರ್ಟ್ ಸರ್ಕ್ಯೂಟ್ ವಿಚಾರ ತುಂಬಾ ಕೇರ್ಫುಲ್ ಆಗಿರಿ ಹಾಗೆ ಸ್ಕ್ಯಾಮ್ ಅಲರ್ಟ್ ಡಿಜಿಟಲ್ ಅರೆಸ್ಟ್ ಅನ್ನೋ ಸ್ಕ್ಯಾಮ್ ಈಗ ಎನ್ಆರ್ಐ ಗಳನ್ನ ಕೂಡ ಟಾರ್ಗೆಟ್ ಮಾಡ್ತಿದ್ದಾರೆ. ವಿಡಿಯೋ ಕಾಲ್ ಮಾಡಿ ನಾವು ಪೊಲೀಸ್ ಕಸ್ಟಮ್ಸ್ ಅಂತ ಹೇಳ್ಕೊಂಡು ಹೆದುರಿಸಿ ದುಡ್ಡು ಕೀಳ್ತಾ ಇದ್ದಾರೆ. ಯಾವ ಪೊಲೀಸರು ವಿಡಿಯೋ ಕಾಲ್ ನಲ್ಲಿ ಬಂದು ಡಿಜಿಟಲ್ ಅರೆಸ್ಟ್ ಎಲ್ಲ ಮಾಡಲ್ಲ. ಈ ತರಹ ಕಾಲ್ ಬಂದ್ರೆ ಕೂಡಲೇ ಡಿಸ್ಕನೆಕ್ಟ್ ಮಾಡಿ. ಇನ್ನು ದೇಶ ಬಿಡ್ತಿರೋ ಭಾರತೀಯರ ಬಗ್ಗೆ ಕೇಂದ್ರ ಸರ್ಕಾರ ಸಂಸತ್ನಲ್ಲಿ ಮಾಹಿತಿ ಕೊಟ್ಟಿದೆ. ಕಳೆದ 14 ವರ್ಷಗಳಲ್ಲಿ ಬರೋಬ್ಬರಿ 20 ಲಕ್ಷಕ್ಕೂ ಅಧಿಕ ಭಾರತೀಯರು ಭಾರತದ ನಾಗರಿಕತ್ವವನ್ನ ತ್ಯಜಿಸಿ ವಿದೇಶಿ ಪೌರತ್ವ ಪಡ್ಕೊಂಡಿದ್ದಾರೆ. ಅದರಲ್ಲಿ ಹೆಚ್ಚಿನವರು ಏನು ಹೈ ಇನ್ಕಮ್ ಗ್ರೂಪ್ ನವರೇ ಇರ್ತಾರೆ ಹೆಚ್ಚಿನವರು ದೇಶದ ಸಂಪತ್ತು ಎಲ್ಲ ಹೊರಗೆ ಹೋಗ್ತಾ ಇದೆ.
ಕಳೆದ ಮೂರು ವರ್ಷಗಳಿಂದ ಪ್ರತಿವರ್ಷ ಎರಡು ಲಕ್ಷಕ್ಕೂ ಅಧಿಕ ಜನ ಪಾಸ್ಪೋರ್ಟ್ ಸರೆಂಡರ್ ಮಾಡ್ತಿದ್ದಾರೆ. ಇದನ್ನ ಹೆಂಗೆ ನೋಡಬೇಕು ಭಾರತದ ದುರವಸ್ಥೆ ಅನ್ನಬೇಕು ಅಷ್ಟೇ ಯಾಕಂದ್ರೆ ತಾಯಿನಾಡು ಬಿಟ್ಟು ಇನ್ನೊಂದು ರಾಷ್ಟ್ರಕ್ಕೆ ಹೋಗಿ ಅಲ್ಲಿ ನಾಗರಿಕ ಆಗಿಬಿಡ್ತೀನಿ ಅನ್ನೋ ಮಟ್ಟಿಗೆ ಬೇಜಾರು ಬಂದು ಹೋಗಿದೆ ಅಂತ ಹೇಳಿದ್ರೆ ಇಲ್ಲಿ ಅಪಾರ್ಚುನಿಟಿ ಕರೆಕ್ಟ ಆಗಿ ಸಿಗ್ತಿಲ್ಲ ಅವರನ್ನ ಕರೆಕ್ಟಾಗಿ ಟ್ರೀಟ್ ಮಾಡ್ತಾ ಇಲ್ಲ ಇಲ್ಲಿನ ವ್ಯವಸ್ಥೆ ಬೇಸತ್ತು ಹೋಗಿನೆ ಹೋಗ್ತಿದ್ದಾರೆ ಅಂತ ಅರ್ಥ ಹೆಂಗಿರಬೇಕು ಅಂದ್ರೆ ಜಗತ್ತಿನ ಅದ್ಯಂತ ಇರೋ ಭಾರತೀಯರನ್ನ ಎಲ್ಲಕ್ಕಿಂತ ಬೆಟರ್ಗೆ ಇಂಡಿಯಾದಲ್ಲಿ ಅಪಾರ್ಚುನಿಟಿ ಇದೆ ಅಂತ ಹೇಳಿ ಫೀಲಿಂಗ್ ಬರಬೇಕು ಹಂಗೆ ಮಾಡಬೇಕಲ್ವ ನಾವು ಅದರ ಬಗ್ಗೆ ಚರ್ಚೆ ಮಾಡ್ತಾನೆ ಇದೀವಿ ನಾವು ಯಾವಾಗ ಬದಲಾವಣೆ ಆಗುತ್ತೆ ನೋಡೋಣ ಏನು ಕಲ್ಚರ್ ಮತ್ತು ಸಾಧನೆ ವಿಚಾರಕ್ಕೆ ಬಂದರೆ ಸ್ವಲ್ಪ ಸಮಾಧಾನದ ಸುದ್ದಿ ಇದೆ ಮೆಸ್ಸಿ ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರ ಲಯನಲ್ ಮೆಸ್ಸಿ 14 ವರ್ಷಗಳ ಬಳಿಕ ಭಾರತಕ್ಕೆ ಬರ್ತಿದ್ದಾರೆ ಡಿಸೆಂಬರ್ 13 ರಿಂದ 15ರವರೆಗೆ ಅವರು ಕೊಲ್ಕತ್ತಾ ಹೈದರಾಬಾದ್ ಮುಂಬೈ ಮತ್ತು ದಿಲ್ಲಿಗೆ ಭೇಟಿ ಕೊಡ್ತಾರೆ ಇನ್ನು ಸ್ನೇಹಿತರೆ YouTube ಸಿಇಓ ಆಗಿರೋ ಭಾರತೀಯ ಮೂಲದ ನೀಲ್ ಮೋಹನ್ ಅವರಿಗೆ ಟೈಮ್ ಮ್ಯಾಗಸಿನ್ ಸಿಇಓ ಆಫ್ ದಿ ಇಯರ್ 2025 ಪ್ರಶಸ್ತಿಯನ್ನ ಕೊಟ್ಟು ಗೌರವಿಸಿದೆ ಇದು ಖುಷಿ ಪಡೋ ವಿಚಾರ ಭಾರತೀಯ ಮೂಲದವರು ಮಾಡಿರೋ ಈ ಸಾಧನೆ ಇನ್ನು ಈ ವಾರದ ಒಂದಷ್ಟು ಆಕ್ಷನಬಲ್ ಅಡ್ವೈಸಸ್ ಏನು ಅಂದ್ರೆ ಎನ್ಆರ್ಐಗಳು ಈ ವಾರ ಮಾಡಲೇಬೇಕಾ ಆಗಿರು ಮೂರು ಕೆಲಸಗಳು ಒಂದು ಪ್ಯಾನ್ ಆಧಾರ್ ಲಿಂಕ್ ನೀವು ಭಾರತದಲ್ಲಿ ಹೂಡಿಕೆ ಮಾಡಿದ್ರೆ ಡಿಸೆಂಬರ್ 31ರ ಒಳಗಡೆ ಎನ್ಆರ್ಐ ಗಳು ನಿಮ್ಮ ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿದೆಯಾ ಅಂತ ಚೆಕ್ ಮಾಡಬೇಕು. ಇಲ್ಲದೆ ಹೋದ್ರೆ ಜನವರಿ ಒಂದರಿಂದ ಬ್ಯಾಂಕ್ ಟ್ರಾನ್ಸಾಕ್ಷನ್ ಕಷ್ಟ ಆಗುತ್ತೆ.


