Amazon ಅಲ್ಲಿ ಐಫೋನ್ 15 ಅವೈಲೇಬಲ್ ಇದೆ ಆಯ್ತಾ ಐಫೋನ್ 16 ಬೇಕು ಅಂದ್ರೆ Flipkart ಗೆ ಹೋಗ್ಬೇಕಾಗುತ್ತೆ ಈ ಒಂದು ಫೋನ್ 15 ನಾರ್ಮಲಿ 56 ರಿಂದ 60,000 ರೂಪ ರೇಂಜ್ ಅಲ್ಲಿ ಇರುತ್ತೆ. ಸೋ ಈ ಸೇಲ್ ಟೈಮ್ ಅಲ್ಲಿ ಬ್ಯಾಂಕ್ ಆಫರ್ ಎಲ್ಲ ಇಂಕ್ಲೂಡ್ ಆಗಿ ಸುಮಾರು 45700 ರೂ. ಪರ್ಚೇಸ್ ಮಾಡಬಹುದು ಆಯ್ತಾ ಒಂದು ಲೆವೆಲ್ಗೆ ಈಗಲೂ ಸಹ ಪವರ್ಫುಲ್ ಆಗಿರುವಂತ ಸ್ಮಾರ್ಟ್ ಫೋನ್ೇಬಯೋನಿಕ್ A16 ಪ್ರೊಸೆಸರ್ ನಮಗೆ ಸಿಗತಾ ಇದೆ ಒಂದು ಒಳ್ಳೆ ಕ್ಯಾಮೆರಾ ಒಳ್ಳೆ ಡಿಸೈನ್ ಒಳ್ಳೆ ಬಿಲ್ಡ್ 60% ಡಿಸ್ಪ್ಲೇ ಆದ್ರೆ ಒಳ್ಳೆ ಡಿಸ್ಪ್ಲೇ ಬಟ್ ಸ್ಟಿಲ್ ಆಯ್ತಾ ಸೋ ಒಂದು ಒಳ್ಳೆ ಆಪ್ಷನ್ ಆಗಬಹುದು ಈ ಒಂದು ಪ್ರೈಸ್ ರೇಂಜ್ಗೆ ಎರಡು ವರ್ಷ ಹಳೆ ಸ್ಮಾರ್ಟ್ ಫೋನ್ ಆದ್ರೂ ಕೂಡ ನೆಕ್ಸ್ಟ್ ನೀವೇನಾದ್ರೂ ಒಂದು 30000 ರೇಂಜ್ ಅಲ್ಲಿ ಒಂದು ಸ್ಮಾರ್ಟ್ ಫೋನ್ನ ಪರ್ಚೇಸ್ ಮಾಡಬೇಕು ಅಂತ ಯೋಚನೆ ಮಾಡ್ತಾ ಇದ್ರೆ ಬೇಜಾನ್ ಆಪ್ಷನ್ ಇದೆ ಒಂದೊಂದಾಗಿ ಹೇಳ್ಕೊಂಡು ಬರ್ತೀನಿ ಆಯ್ತಾ ಐಕ neo 10 8 GB 256 GB ಸ್ಟೋರೇಜ್ ವೇರಿಯಂಟ್ ನಾರ್ಮಲಿ 33 34000 ರೂಪ ಇರುತ್ತೆ ಈ ಸೇಲ್ ಟೈಮ್ ಅಲ್ಲಿ ಬ್ಯಾಂಕ್ ಆಫರ್ ಎಲ್ಲ ಇಂಕ್ಲೂಡ್ ಆಗಿರೂ ಪರ್ಚೇಸ್ ಮಾಡಬಹುದು ಈ ಸ್ಮಾರ್ಟ್ ಫೋನ್ ನಲ್ಲಿ ಹೆವಿ ಪವರ್ಫುಲ್ ಆಗಿರುವಂತ ಸ್ನಾಪ್ಡ್ರಾಗನ್ 8s4 ಪ್ರೊಸೆಸರ್ ಇದೆ ಮತ್ತು Q1 ಡೆಡಿಕೇಟೆಡ್ ಗೇಮಿಂಗ್ ಚಿಪ್ ಸಹ ಕೊಟ್ಟಿದ್ದಾರೆ 144 ಹಟ್ಸ್ ಇಂದು ರಿಫ್ರೆಶ್ ರೇಟ್ 7000 mh ಕೆಪ್ಯಾಸಿಟಿ ಬ್ಯಾಟರಿ ಬೆಂಕಿ ಸ್ಮಾರ್ಟ್ ಫೋನ್ ಈ ಪ್ರೈಸ್ ರೇಂಜ್ಗೆ ನೆಕ್ಸ್ಟ್ಒನ್ಪ ಬ್ರಾಂಡಿಂಗ್ ಅಲ್ಲಿ Amazon ಎಕ್ಸ್ಕ್ಲೂಸಿವ್ ಬ್ರಾಂಡ್ ಆಯ್ತು ಸೋ Flipkart ಅಲ್ಲೂ ಇರುತ್ತೆ.
ಈ Amazon ಅಲ್ಲೇ ಸೇಲ್ ಮಾಡೋದಆಯ್ತಾ ನಾಡ್ 5 ದು 8 GB 256 GB ಸ್ಟೋರೇಜ್ ವೇರಿಯಂಟ್ 32 33000 ಇರುತ್ತೆ ಬಟ್ ಈ ಸೇಲ್ ಟೈಮ್ ಅಲ್ಲಿ 28ವರೆ ರೂಪಾಯಿಗೆ ಅವೈಲಬಲ್ ಇದೆ ಬ್ಯಾಂಕ್ ಆಫರ್ ಅಲ್ಲಿ ಇಂಕ್ಲೂಡ್ ಆಗಿ ಇದು ಕೂಡ ಬೆಂಕಿ ಸ್ಮಾರ್ಟ್ ಫೋನ್ 8ಸ್ ಜಂತ್ರಿ ಸ್ನಾಪ್ಡ್ರಾಗನ್ ಇಂದು 144 ಕಟ್ಸ್ ಇಂದು ಡಿಸ್ಪ್ಲೇ ಮತ್ತು ಡ್ಯುಯಲ್ 50ಎಪ ಕ್ಯಾಮೆರಾ ಸಕತ್ತಾಗಿದೆ ಕ್ಯಾಮೆರಾ ಆಯ್ತಾ ಸೋ ಈ ಪ್ರೈಸ್ ರೇಂಜ್ಗೆ ಕ್ಯಾಮೆರಾಸ್ ಪರ್ಫಾರ್ಮೆನ್ಸ್ ಗೋಸ್ಕರ ಒಂದು ಒಳ್ಳೆ ಆಪ್ಷನ್ ಆಗುತ್ತೆ. ನೆಕ್ಸ್ಟ್ Xiaomi 14ಸ ಅಂತ ಇದೆ ನಾರ್ಮಲ್ ಈ ಸ್ಮಾರ್ಟ್ ಫೋನ್ 28000 ಇರುತ್ತೆ ಬಟ್ ಈ ಸೇಲ್ ಟೈಮ್ ಅಲ್ಲಿ 25000 ರೂಪಗೆ ಅವೈಲಬಲ್ ಇದೆ ಬ್ಯಾಂಕ್ ಆಫರ್ ಸೇರ್ಕೊಂಡ್ರೆ ಮೋಸ್ಟ್ಲಿ ಇನ್ನೊಂದು ಸ್ವಲ್ಪ ಕಡಿಮೆ ಆಗಬಹುದೇನೋ ಇದು ಕೂಡ ಸ್ಮಾರ್ಟ್ ಫೋನ್ ಆಯ್ತಾ ವ್ಯಾಲ್ಯೂ ಫಾರ್ ಮನಿ ಸ್ಮಾರ್ಟ್ ಫೋನ್ ಸ್ನಾಪ್ಡ್ರಾಗನ್ 8 ಜನರಿ ಪ್ರೊಸೆಸರ್ ಕ್ರೇಜಿ ಪ್ರೊಸೆಸರ್ 50 MP ಲೀಕಾ ಟ್ರಿಪಲ್ ಕ್ಯಾಮೆರಾ ಇದೆ ಆಯ್ತಾ ಸೋ ಮತ್ತು 1.5kೆ 5k ಕ್ವಾಡ್ ಕರ್ಡ್ ಅಮೋಲ ಡಿಸ್ಪ್ಲೇ ಬೆಂಕಿ ಸ್ಪೆಸಿಫಿಕೇಶನ್ ಇದು ಕೂಡ ಸೂಪರ್ ಆಪ್ಷನ್ ಆಗುತ್ತೆ ನೆಕ್ಸ್ಟ್ Redmi Note 14 Pro P ಸ್ಟಾರ್ಟಿಂಗ್ ಲಾಂಚ್ ಆದಾಗ ಸ್ವಲ್ಪ ಜಾಸ್ತಿ ಇತ್ತು 3000 ಇತ್ತು ಈಗ ಸೇಲ್ ಗಿಂತ ಮುಂಚೆ ಒಂದು 27000 ರೇಂಜ್ ಅಲ್ಲಿ ಸೇಲ್ ಆಗ್ತಾ ಇತ್ತು ಸೋ ಇದೀಗ ಬ್ಯಾಂಕ್ ಆಫರ್ ಎಲ್ಲ ಇಂಕ್ಲೂಡ್ ಆಗಿ 25000 ರೂಪಾಯಿಗೆ ಅವೈಲಬಲ್ ಇದೆ ನಾನ ಇದನ್ನ ತಗೊಳ್ಳಿ ಅಂತ ಸಜೆಸ್ಟ್ ಮಾಡಲ್ಲ ಇದರ ಬದಲು ನಾವುಶomಿ 14 ಸಿವಿ ನೇ ಪರ್ಚೇಸ್ ಮಾಡಬಹುದು ಒಟ್ಟನಲ್ಲಿ ಸ್ವಲ್ಪ ಪ್ರೈಸ್ ಕಡಿಮೆ ಆಗಿದೆ ನೋಡಿ ಈ ಫೋನ್ ಬೇಕು ಅಂದ್ರೆ ಸ್ವಲ್ಪ ರೇಟ್ ಕಡಿಮೆ ಆಗಿದೆ ಈ ಪ್ರಿಫರ್ ಮಾಡಬಹುದು ನೆಕ್ಸ್ಟ್ Samsung Galaxy A5 ನಾನು ಇದನ್ನು ಕೂಡ ತಗೊಳ್ಳಿ ಅಂತ ಸಜೆಸ್ಟ್ ಮಾಡೋದಿಲ್ಲ ಏನಕ್ಕೆ ಅಂದ್ರೆ ಬೇರೆ ಬೆಟರ್ ಆಪ್ಷನ್ ಗಳಿದೆ ಬಟ್ Samsung ಬ್ರಾಂಡಿಂಗ್ ಅಲ್ಲಿ ಪ್ರೈಸ್ ರೇಂಜ್ ಅಲ್ಲಿ ಒಂದು ಫೋನ್ ಬೇಕು ಅಂದ್ರೆ ಒಂದು ಆಪ್ಷನ್ ಆಗುತ್ತೆ ನಾರ್ಮಲಿ ಈ ಸ್ಮಾರ್ಟ್ ಫೋನ್ 27 28000 ರೇಂಜ್ ಅಲ್ಲಿ ಇರ್ತಿತ್ತು ಈ ಸೇಲ್ ಟೈಮ್ ಅಲ್ಲಿ ಬ್ಯಾಂಕ್ ಆಫರ್ ಎಲ್ಲ ಇನ್ಕ್ಲೂಡ್ ಆಗಿ ನೀವು 24000 ರೂಪಾಯಿಗೆ ಈ ಸ್ಮಾರ್ಟ್ ಫೋನ್ ನ ಪರ್ಚೇಸ್ ಮಾಡಬಹುದು.
ಈ ಫೋನ್ ನಲ್ಲಿ ಮೆಟಲ್ ಫ್ರೇಮ್ ಇದೆ, ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ಲಸ್ ಪ್ರೊಟೆಕ್ಷನ್, ಫ್ರಂಟ್ ಮತ್ತೆ ಬ್ಯಾಕ್ ಎರಡು ಸಹ ಗ್ಲಾಸ್ ಆಯ್ತಾ? 50 MP ಕ್ಯಾಮೆರಾ, ಎಕ್ಸಿನೋಸ್ 1480 ಪ್ರೊಸೆಸರ್ ಇದೆ. ಸೊ Samsung ಬ್ರಾಂಡಿಂಗ್ ಅಲ್ಲಿ ಓಕೆ ಬಟ್ ಈ ಬೆಲೆಗೆ ಇದಕ್ಕಿಂತ ಒಳ್ಳೆ ಫೋನ್ ಅಂತೂ ನಾನು ಮುಂಚೆ ಹೇಳಿದ್ನಲ್ವಾ ಸಿಗುತ್ತೆ. ನೆಕ್ಸ್ಟ್ OnePlus ನಾಟ್ CE 5. ಇದು ಕೂಡ ಬೆಂಕಿ ಸ್ಮಾರ್ಟ್ ಫೋನ್. ನಾರ್ಮಲ್ ಈ ಸ್ಮಾರ್ಟ್ ಫೋನ್ 23000 ರೂ. ಇರುತ್ತೆ. ಬಟ್ ಈ ಸೇಲ್ ಟೈಮ್ ಅಲ್ಲಿ ಅತ್ತ್ರ 21.5 22000 ರೇಂಜ್ಗೆ ಪರ್ಚೇಸ್ ಮಾಡಬಹುದು ಬ್ಯಾಂಕ್ ಆಫರ್ ಇನ್ಕ್ಲೂಡ್ ಆಗಿ. ಇದು ಕೂಡ ಸಕತ್ತಾಗಿದೆ ಹೆವಿ ಪವರ್ಫುಲ್ ಆಗಿರುವಂತ ಡೈಮಂಡ್ ಸಿಟಿ 83 500 ಅಪೆಕ್ಸ್ ಪ್ರೊಸೆಸರ್ ಆಯ್ತಾ ಪವರ್ಫುಲ್ ಆಗಿರುವಂತ ಪ್ರೋಸೆಸರ್ 7100 mh ಕೆಪ್ಯಾಸಿಟಿ ಬ್ಯಾಟರಿ 120ಹ ಇಂದು ಅಮೂಲ್ಯ ಡಿಸ್ಪ್ಲೇ ಎಲ್ಲ ಇದೆ ಇದು ಕೂಡ ಸೂಪರ್ ಆಪ್ಷನ್ ಆಗುತ್ತೆ ಕ್ಯಾಮೆರಾ ಕೂಡ ಒಂದು ಲೆವೆಲ್ಗೆ ಚೆನ್ನಾಗಿ ಇದನ್ನ ಅನ್ಬಾಕ್ಸ್ ಕೂಡ ಮಾಡಿದೀನಿ ನಾನು ನೆಕ್ಸ್ಟ್ onepl 13r ವ್ಯಾಲ್ಯೂ ಫಾರ್ ಮನಿ ಸ್ಮಾರ್ಟ್ ಫೋನ್ ನಾರ್ಮಲಿ 38000 ರೂಪ ಇರುತ್ತೆ ಸೇಲ್ ಟೈಮ್ ಅಲ್ಲಿ ಬ್ಯಾಂಕ್ ಆಫರ್ ಅಲ್ಲಿ ಇಂಕ್ಲೂಡ್ ಆಗಿ 35 36000 ರೂಪಗೆ ಸಿಗಬಹುದು ಆಯ್ತಾ ಸೋಪ್ಡ್ರಾಗನ್ 8 ಜನರಿ ಫ್ಲಾಗ್ಶಿಪ್ ಪ್ರೊಸೆಸರ್ ಮತ್ತು 120ಹ ಇಂದು ರಿಫ್ರೆಶ್ ರೇಟ್ 6000 mh ಕೆಪ್ಯಾಸಿಟಿ ಬ್ಯಾಟರಿ ಸೋ ಲೈಫ್ ಟೈಮ್ ಡಿಸ್ಪ್ಲೇ ವಾರಂಟಿಯನ್ನ ಕೂಡಒನ್ಪ ಡಿವೈಸ್ ಎಲ್ಲಾ ಫೋನ್ಗಳಿಗೂ ಕೊಡ್ತಾ ಇದ್ದಾರೆ. ಒಳ್ಳೆ ವಿಷಯ ನೆಕ್ಸ್ಟ್ realme GT7 ಸೋ ನಾರ್ಮಲಿ ಸ್ಮಾರ್ಟ್ ಫೋನ್ 36 37000 ರೇಂಜ್ ಅಲ್ಲಿ ಇರುತ್ತೆ ಈ ಸೇಲ್ ಟೈಮ್ ಅಲ್ಲಿ ಒಂದು 33000 ರೂಪಯ ಪರ್ಚೇಸ್ ಮಾಡಬಹುದು. ಸೋ ಇದರಲ್ಲೂ ಕೂಡ ಹೆವಿ ಪವರ್ಫುಲ್ ಆಗಿರುವಂತ ಡೈಮಂಡ್ ಸಿಟಿ 9400 ಈ ಪ್ರೊಸೆಸರ್ ಇದೆ 7000 mh ಕೆಪ್ಯಾಸಿಟಿ ಬ್ಯಾಟರಿ ಫಾಸ್ಟ್ ಚಾರ್ಜರ್ ಅಮೂಲ್ಯ ಡಿಸ್ಪ್ಲೇ ಪ್ರತಿಯೊಂದು ಕೂಡ ಸಿಗತಾ ಇದೆ. ನೆಕ್ಸ್ಟ್ ನೀವೇನಾದ್ರೂ ಒಂದು 40 45,000 ರೇಂಜ್ ಬಡ್ಜೆಟ್ ಇದ್ರೆ ಆ realme GT7 Pro ಸ್ನಾಪ್ 8 L8 ಹೊಂದಿರುವಂತ ಸ್ಮಾರ್ಟ್ ಫೋನ್ ನಾರ್ಮಲಿ 51000 ಇರುತ್ತೆ ಬಟ್ ಈ ಸೇಲ್ ಟೈಮ್ ಅಲ್ಲಿ 42 43000 ರೂಪಗೆ ಅವೈಲೆಬಲ್ ಇದೆ ಹೆವಿ ಡಿಸ್ಕೌಂಟ್ ಸಿಗ್ತಾ ಇದೆ ಬ್ಯಾಂಕ್ ಆಫರ್ ಎಲ್ಲ ಇಂಕ್ಲೂಡ್ ಆಗಿ ನೆಕ್ಸ್ಟ್ onepl 13s ಆಯ್ತಾ ಫುಲ್ ಕಾಂಪ್ಯಾಕ್ಟ್ ಆಗಿರುವಂತ ಸ್ಮಾರ್ಟ್ ಫೋನ್ ಇದು ಸಕತ್ತಾಗಿದೆ ಇದು 8 ಇದು ಕೂಡ 58 850 mh ಕೆಪ್ಯಾಸಿಟಿ ಬ್ಯಾಟರಿ 120ಹ ಇಂದು ರಿಫ್ರೆಶ್ ರೇಟ್ ಸೋ ಚೆನ್ನಾಗಿದೆ ಇದು ಕೂಡ ನಾರ್ಮಲಿ 55000 ಇರ್ತಿತ್ತು ಈ ಸೇಲ್ ಟೈಮ್ ಅಲ್ಲಿ ಬ್ಯಾಂಕ್ ಆಫರ್ ಮೋಸ್ಟ್ಲಿ 6000 ಸಿಗ್ತದೆ ಅಂತ ಕಾಣುತ್ತೆ ಆಯ್ತಾ ಸೋ ಎಫೆಕ್ಟಿವ್ ಆಗಿ ಈ ಸ್ಮಾರ್ಟ್ ಫೋನ್ ನ ಸುಮಾರು 47 48000 ರೇಂಜ್ ಅಲ್ಲಿ ಪರ್ಚೇಸ್ ಮಾಡಬಹುದು.
ನೆಕ್ಸ್ಟ್ 50,000 ಕ್ಕಿಂತ ಜಾಸ್ತಿ ಬಡ್ಜೆಟ್ ಏನಾದ್ರೂ ನಿಮ್ದಿದ್ರೆ ಕೆಲವೊಂದು ಆಪ್ಷನ್ ಗಳು ಕೊಡ್ತೀನಿ. iko 13 ಸ್ನಾಪ್ಡ್ರಾಗನ್ 8 ಪ್ರೀಮಿಯಂ ಸ್ಮಾರ್ಟ್ ಫೋನ್ ನಾರ್ಮಲಿ 60,000 ಇರುತ್ತೆ. ಈ ಸೇಲ್ ಟೈಮ್ಅಲ್ಲಿ 51000 ರೂಪ ಪರ್ಚೇಸ್ ಮಾಡಬಹುದು. ಸೊ ನೋಡಿ Q2 ಚಿಪ್ ಇದೆ ಡೆಡಿಕೇಟೆಡ್ ಗೇಮಿಂಗ್ ಚಿಪ್ 144ಹ ಇಂದು ರಿಫ್ರೆಶ್ ರೇಟ್ 6000 m ಕೆಪ್ಯಾಸಿಟಿ ಬ್ಯಾಟರಿ ಒಂದೊಳ್ಳೆ ಕ್ಯಾಮೆರಾ ಇದೆ ಡೀಸೆಂಟ್ ಕ್ಯಾಮೆರಾ ಅಂತೀನಿ ಅಂತ ನೆಕ್ಸ್ಟ್ onepl 13 ನಾರ್ಮಲಿ 65 ರಿಂದ 70,000 ರೇಂಜ್ ಅಲ್ಲಿ ಇರ್ತಿತ್ತು. ಈ ಸೇಲ್ ಟೈಮ್ಅಲ್ಲಿ 57 58,000 ರೂ. ಈ ಸ್ಮಾರ್ಟ್ ಫೋನ್ ಪರ್ಚೇಸ್ ಮಾಡಬಹುದು ಫ್ಲಾಗ್ಶಿಪ್ ಸ್ಮಾರ್ಟ್ ಫೋನ್ ಇದರಲ್ಲೂ ಕೂಡ 8ಲೈಟ್ 2k 120ಹ ರಿಫ್ರೆಶ್ ರೇಟ್ ಲೈಫ್ ಟೈಮ್ ಡಿಸ್ಪ್ಲೇ ವಾರಂಟಿ ಎಲ್ಲ ಕೊಡ್ತಾ ಇದ್ದಾರೆ. ನೆಕ್ಸ್ಟ್ Samsung Galaxy S25 ನಾರ್ಮಲಿ ಸ್ಮಾರ್ಟ್ ಫೋನ್ 75 80,000 ರೇಂಜ್ ಅಲ್ಲಿ ಇರುತ್ತೆ. ಮೊನ್ನ ಮೊನ್ನೆ ಲಾಂಚ್ ಆಗಿದ್ದ ಸ್ಮಾರ್ಟ್ ಫೋನ್ ಸೋ ಈ ಸೇಲ್ ಟೈಮ್ ಅಲ್ಲಿ 69000 ರೂಪಾಯಿಗೆ ಅವೈಲಬಲ್ ಇದೆ ಇದರಲ್ಲೂ ಕೂಡ ಸ್ನಾಪ್ಡ್ರಾಗನ್ 8 ಎಲೈಟ್ ಚಿಪ್ 50ಎಪ ಕ್ಯಾಮೆರಾ ಪ್ರೋ ವಿಶುವಲ್ ಕ್ಯಾಮೆರಾ ಫ್ಲಾಗ್ಶಿಪ್ ಫೋನ್ ಒಟ್ಟಿಗೆ ಈಐ ಫೀಚರ್ ಎಲ್ಲ ಬೆಂಕಿ ಇದೆ ನೆಕ್ಸ್ಟ್ Samsung Galaxy S2 ಅಲ್ಟ್ರಾ ಸ್ವಲ್ಪ ಹಳೆ ಸ್ಮಾರ್ಟ್ ಫೋನ್ ಬಟ್ ಸ್ಟಿಲ್ ಬೆಂಕಿ ಸ್ಮಾರ್ಟ್ ಫೋನ್ ಆಯ್ತಾ ನಾರ್ಮಲಿ 96 97ಒ ಲಕ್ಷ ರೇಂಜ್ ಅಲ್ಲಿ ಇರುತ್ತೆ ಈ ಸೇಲ್ ಟೈಮ್ಲ್ಲಿ 72000 ರೂಪಾಯಿಗೆ ಅವೈಲಬಲ್ ಇದೆ ನೋಡ್ಕೊಳ್ಳಿ ಒಂದೊಂದು ಸಲ ಔಟ್ ಆಫ್ ಸ್ಟಾಕ್ ಆಗುತ್ತೆ ಕೆಲವೊಂದು ಟೈಮ್ ಪ್ರೈಸ್ ಕೂಡ ವೇರಿ ಆಗ್ತಿರುತ್ತೆ ಸೋ ನೋಡ್ಕೊಂಡು ಪರ್ಚೇಸ್ ಮಾಡಿ 72000 ರೂಪ ಸಿಕ್ರೆ ಪರ್ಚೇಸ್ ಮಾಡಬಹುದು ಒಳ್ಳೆ ಪ್ರೈಸ್ ಬ್ಯಾಂಕ್ ಆಫರ್ ಎಲ್ಲ ಇಂಕ್ಲೂಡ್ ಆಗಿ ನೆಕ್ಸ್ಟ್ ನಿಮ್ಮ ಬಡ್ಜೆಟ್ ಏನಾದ್ರೂ ಒಂದು ಅಂಡರ್ 20kೆ ಆಯ್ತಾ ಸೋ ಅಂಡರ್ 20kೆ 10ರಿಂದ 2000 ರೇಂಜ್ ಅಲ್ಲಿ ಇದ್ರೆ ಐಕ neo 10R ನಾರ್ಮಲಿ ಈ ಸ್ಮಾರ್ಟ್ ಫೋನ್ 26 27000 ರೇಂಜ್ ಅಲ್ಲಿ ಇರುತ್ತೆ ಈ ಸೇಲ್ ಟೈಮ್ಲ್ಲಿ ಬ್ಯಾಂಕ್ ಆಫರ್ ಎಲ್ಲ ಇಂಕ್ಲೂಡ್ ಆಗಿ 23000 ರೂಪಗೆ ಪರ್ಚೇಸ್ ಮಾಡಬಹುದು ಈ ಪ್ರೈಸ್ ರೇಂಜ್ಗೆ ಕಣ್ಣು ಮುಚ್ಚಿಕೊಂಡು ಈ ಸ್ಮಾರ್ಟ್ ಫೋನ್ ತಗೋಬಹುದು ಏನಕೆಂದ್ರೆ ಸ್ನಾಪ್ಡ್ರಾಗನ್ 8ಸ್ಜನ್3 ಪ್ರೊಸೆಸರ್ ಹೆವಿ ಪವರ್ಫುಲ್ ಆಗಿರುವಂತ ಪ್ರೋಸೆಸರ್ 6000 mh ಕೆಪ್ಯಾಸಿಟಿ ಬ್ಯಾಟರಿ ಸ್ಮಾರ್ಟ್ ಫೋನ್ ನೆಕ್ಸ್ಟ್ ik g10 ನಾರ್ಮಲಿ 22000 ಇರುತ್ತೆ ಬಟ್ ಈ ಸೇಲ್ ಟೈಮ್ ಅಲ್ಲಿ 19000 ರೂಪಗೆ ಅವೈಲೆಬಲ್ ಇದೆ ಬ್ಯಾಂಕ್ ಆಫರ್ ಇಂಕ್ಲೂಡ್ ಆಗಿ ಇದರಲ್ಲೂ ಕೂಡ ಒಂದು ಲೆವೆಲ್ಗೆ ಪವರ್ಫುಲ್ ಆಗಿರುವಂತ ಸ್ನಾಪ್ಡ್ರಾಗನ್ 7s3 7300 mh ಕೆಪ್ಯಾಸಿಟಿ ಬ್ಯಾಟರಿ ಇದೆ ಒಳ್ಳೆ ಆಪ್ಷನ್ ಆಗುತ್ತೆ ನೆಕ್ಸ್ಟ್ onepluse c4 ಒಂದು ವರ್ಷ ಹಳೆ ಸ್ಮಾರ್ಟ್ ಫೋನ್ ನಾರ್ಮಲ್ ಈ ಸ್ಮಾರ್ಟ್ ಫೋನ್ 20000 ಇರುತ್ತೆ ಈ ಸೇಲ್ ಟೈಮ್ಲ್ಲಿ 18ವರೆ ಸಾ000ಕ್ಕೆ ಅವೈಲೆಬಲ್ ಇದೆ ನಾನು ಹೇಳೋದಾದ್ರೆ ಒಂದು ಸ್ವಲ್ಪ ಬಡ್ಜೆಟ್ ಜಾಸ್ತಿ ಮಾಡ್ಕೊಂಡು ನಾಟ್ C5 ನ ತಗೊಳಿ ಅಂತೀನಿ ಇದರಲ್ಲಿ ಸ್ನಾಪ್ಡ್ರಾಗನ್ 7ಜನ್ 3 50 MP ಕ್ಯಾಮೆರಾ ವಿತ್ ಆಪ್ಟಿಕಲ್ ಸ್ಟೆಬಿಲೈಸೇಷನ್ ಎಲ್ಲ ಇದೆ.
ನೆಕ್ಸ್ಟ್ Redmi Note 14 ಸ್ವಲ್ಪ ಹಳೆ ಸ್ಮಾರ್ಟ್ ಫೋನ್ ನಾರ್ಮಲಿ 17000 ಇರ್ತಿತ್ತು ಈ ಸೇಲ್ ಟೈಮ್ ಅಲ್ಲಿ 15ವರಸಾವಕ್ಕೆ ಅವೈಲೆಬಲ್ ಇದೆ ಇದು ಕೂಡ ಸ್ಪೆಸಿಫಿಕೇಶನ್ ವೈಸ್ ಒಂದು ಲೆವೆಲ್ಗೆ ಚೆನ್ನಾಗಿದೆ ಮೋಸ್ಟ್ ವ್ಯಾಲ್ಯೂ ಫಾರ್ ಮನಿ ಅಂತ ನನಗೆ ಅನ್ಸಿದ್ದು i g10x ನಾರ್ಮಲಿ 13000 ಇರುತ್ತೆ ಬಟ್ ಈ ಸೇಲ್ ಟೈಮ್ ಅಲ್ಲಿ 12000 ರೂಪಗೆ ಅವೈಲೆಬಲ್ ಇದೆ ಈ ಪ್ರೈಸ್ ರೇಂಜ್ಗೆ ಡೈಮಂಡ್ ಸಿಟಿ 7300 ಪ್ರೊಸೆಸರ್ 6000 m ಕೆಪ್ಯಾಸಿಟಿ ಬ್ಯಾಟರಿ ಒಳ್ಳೆ ಡಿಸ್ಪ್ಲೇ ಸೋ ಇದು ಕೂಡ ಒಂದು ಒಳ್ಳೆ ಆಪ್ಷನ್ ಆಗಬಹುದು ನಂಗ ಅನಿಸಿದಂಗೆ Amazonಗಿಂತ ಜಾಸ್ತಿ ಡಿಸ್ಕೌಂಟ್ Flipkart ನಲ್ಲಿ ಸಿಗ್ತಾ ಇದೆ ಏನಕ್ಕೆ ಅಂದ್ರೆ Flipkart ನಲ್ಲಿ ಕೆಲವೊಂದು ಎಕ್ಸ್ಕ್ಲೂಸಿವ್ ಡೀಲ್ ಗಳು ಜಾಸ್ತಿ ಇದೆ ಫಾರ್ ಎಕ್ಸಾಂಪಲ್ ಐಫೋನ್ 16 ಮೇಲೆ ಆಫರ್ ನಮಗೆ Amazon ಅಲ್ಲಿ ಸಿಗಲ್ಲ Flipkart ಅಲ್ಲಿ ಸಿಗುತ್ತೆ. ಕೆಲವೊಂದು ಸ್ಮಾರ್ಟ್ ಫೋನ್ ಗಳು ಎಕ್ಸ್ಕ್ಲೂಸಿವ್ Flipkart ಅಲ್ಲಿ ಮಾತ್ರ ಸೇಲ್ ಆಗ್ತಾ ಇರುತ್ತೆ. ಫಾರ್ ಎಕ್ಸಾಂಪಲ್ Poco Poco ಅಲ್ಲಿ ನಮಗೆ ಇಲ್ಲಿ Amazon ಅಲ್ಲಿ ಸಿಗೋದೇ ಇಲ್ಲ. Flipkart ಅಲ್ಲೇ ಪರ್ಚೇಸ್ ಮಾಡಬೇಕು. ಸೋ ಅದ್ದರಿಂದ Flipkartನಲ್ಲಿ ಡೀಲ್ ತುಂಬಾ ಚೆನ್ನಾಗಿದೆ ಬಟ್ ಅವರು ಹೆವಿ ಅಮಾರಿಸ್ತಾರೆ ತುಂಬಾ ಕೇರ್ಫುಲ್ ಆಗಿ ಪರ್ಚೇಸ್ ಮಾಡಬೇಕು Flipkart ನಲ್ಲಿ ಸೋ ಇದಿಷ್ಟು Amazon ನಲ್ಲಿ ಸಿಗತಾ ಇರುವಂತ ಕೆಲವೊಂದು ಸ್ಮಾರ್ಟ್ ಫೋನ್ ಡೀಲ್ ಆಯ್ತ ನೋಡ್ಕೊಳ್ಳಿ ನಿಮಗೆ ಅವಶ್ಯಕತೆ ಇದ್ರೆ ಪರ್ಚೇಸ್ ಮಾಡಿ ಆಯ್ತಾ ಈಗಿಲ್ಲ ಅಂದ್ರೆ ಮತ್ತೆ ಮುಂದಿನ ಸೇಲ್ ಕೂಡ ಡಿಸ್ಕೌಂಟ್ ಸಿಗುತ್ತೆ ಅವಸರ ಮಾಡ್ಕೊಳ್ಳಕೆ ಹೋಗ್ಬೇಡಿ ಎಮರ್ಜೆನ್ಸಿ ಇದ್ರೆ ಬೇಕೇ ಬೇಕು ಅಂದ್ರೆ ಮಾತ್ರ ಪರ್ಚೇಸ್ ಮಾಡಿ ಇಎಂಐ ಅಲ್ಲಿ ಪರ್ಚೇಸ್ ಮಾಡಕೆ ಹೋಗ್ಬೇಡಿ ಆಯ್ತಾ ನಿಮ್ಮ ಹತ್ರ ದುಡ್ಡಿದ್ದು ಇಎಂಐ ತಗೊಂಡ್ರೆ ಬೇಜಾರಿಲ್ಲ ಆಯ್ತಾ ದುಡ್ಡಿದ್ದು ತಗೊಳಿ ಏನು ಇಲ್ದೆ ಕಷ್ಟಪಟ್ಟು ದುಡಿಯುವಂತ ದುಡ್ಡನ್ನ ಸುಮ್ ಸುಮ್ಮನೆ ಅನ್ನೆಸೆಸರಿ ಈ ರೀತಿ ಅವಶ್ಯಕತೆ ಇಲ್ಲ ಅಂದ್ರು ಕೂಡ ತಗೊಂಡು ವೇಸ್ಟ್ ಮಾಡಕೋಬೇಡಿ ಅಂತ ಮಾತ್ರ ಅಂತೀನಿ.