ನ್ಯೂ ಸ್ಮಾರ್ಟ್ ಫೋನ್ ನ 25000 ಕೊಟ್ಟು flipkart ಇಂದ ಪರ್ಚೇಸ್ ಮಾಡಿದೀನಿ ರಿವ್ಯೂ ಮಾಡೋ ಸಲುವಾಗಿ ಎಸ್ ಬಾಕ್ಸ್ ನ ಓಪನ್ ಮಾಡಿದ ತಕ್ಷಣ ಇದು ನಮ್ಮ ಮೇನ್ ಫೋನ್ ಯಸ್ ಫೋನ್ ಏನೋ ಮಿನಿ ಮಿನಿ ಮಿಂಚುತ್ತಾ ಇದೆ ತುಂಬಾ ಪ್ರೀಮಿಯಂ ಫೀಲ್ ಕೂಡ ಆಗ್ತಿದೆ ಸೋ ಇದನ್ನ ಇದನ್ನ ಬಿಟ್ವಿ ಅಂತಂದ್ರೆ ಒಂದು ಟೈಪ್ ಸಿ ಟು ಸಿ ಕೇಬಲ್ ಲಾಸ್ಟ್ ಇಯರ್ ನಮಗೆ ಟ್ರಾನ್ಸ್ಪರೆಂಟ್ ಸಿ ಕೇಬಲ್ ಇತ್ತು ಈ ಸರ್ತಿ ನಾರ್ಮಲ್ ಆಗಿ ಕೊಟ್ಟಿದ್ದಾರೆ ಇದನ್ನ ಬಿಟ್ವಿ ಅಂದ್ರೆ ಇದೊಂದು ಕ್ವಿಕ್ ಸ್ಟಾರ್ಟ್ ಗೈಡ್ ಇದನ್ನ ಬಿಟ್ರೆ ನಿಮಗೆ ಬಾಕ್ಸ್ ಒಳಗಡೆ ಯಾವುದೇ ಪವರ್ ಅಡಾಪ್ಟರ್ ಸಿಗಲ್ಲ ಸದ್ಯಕ್ಕೆ ಅಕ್ಸೆಸರೀಸ್ ನ ಸೈಡಿಗೆ ಇಡೋಣ ಅಂತೆ ಎಸ್ ಇದು ನಮ್ಮ ಮೇನ್ ಫೋನ್ ಸ್ಟೈಲಿಷ್ ಮತ್ತು ತುಂಬಾ ಪ್ರೀಮಿಯಂ ಫೀಲ್ ಆಗ್ತಿದೆ ಸೋ ನಾನು ಈ ಫೋನ್ ನ ಫಸ್ಟ್ ಬೂಟ್ ಮಾಡ್ಬಿಟ್ಟು ಒಂದು ಎರಡು ದಿವಸ ಯೂಸ್ ಮಾಡ್ತೀನಿ ಸೋ ಇದರು ಎಲ್ಲಾ ಪ್ರೋಸ್ ಕಾನ್ಸ್ ಏನಿದೆ ಎಲ್ಲವನ್ನು ಟೆಸ್ಟ್ ಮಾಡ್ಬಿಟ್ಟು ಆನೆಸ್ಟ್ಲಿ ಈ ಫೋನ್ ನ ಬಗ್ಗೆ ಸ್ಟೇಟ್ ಫಾರ್ವರ್ಡ್ ಆಗಿ ಮಾತಾಡಕ್ಕೆ ನಿಮ್ಮ ಮುಂದೆ ಹಾಜರಾಗ್ತೀನಿ ಹೌದು ಫ್ರೆಂಡ್ಸ್ ಇವತ್ತಿಗೆ ಈ ನಥಿಂಗ್ ಫೋನ್ 3 ನ ನಾನು ನಾಲ್ಕನೇ ದಿವಸ ಕಂಟಿನ್ಯೂಸ್ಲಿ ನಾನು ಸಿಮ್ ಕಾರ್ಡ್ ಹಾಕ್ಬಿಟ್ಟು ಟೆಸ್ಟ್ ಮಾಡ್ತಿದೀನಿ ಸೋ ನಾನು ಲಾಸ್ಟ್ ಇಯರ್ ನಥಿಂಗ್ ಫೋನ್ 2a ಗೆ ತ್ರೀ ಗೆ ಕಂಪೇರ್ ಮಾಡಿ ಹೇಗೆ ಡಿಸೈನ್ ಅಲ್ಲಿ ಫಸ್ಟ್ ಇಂಪ್ರೆಷನ್ ಅಲ್ಲಿ ಹೇಗಿದೆ ಅಂತ ಕೇಳಿದ್ರೆ ನಾನು ಪ್ರತಿಯೊಂದು ಪಾರ್ಟ್ ಅಲ್ಲಿ ಕ್ಯಾಮೆರಾ ಡಿಸೈನ್ ಡಿಸ್ಪ್ಲೇ ಸೋ ಎಲ್ಲದರಲ್ಲಿ ಅಪ್ಗ್ರೇಡ್ ಏನೋ ಕಾಣ್ತಾ ಇದೀನಿ ಈ ಸರ್ತಿ ನಥಿಂಗ್ ಅವರು ಒಳ್ಳೆ ಕೆಲಸ ಮಾಡಿದ್ದಾರೆ ಸೋ ಫಸ್ಟ್ ಇಂಪ್ರೆಷನ್ ಅಲ್ಲಿ ಈ ಫೋನ್ ಕಂಪ್ಲೀಟ್ಲಿ ವೈಟ್ ಕಲರ್ ನ ನಾನು ಚೂಸ್ ಮಾಡ್ಕೊಂಡಿದೀನಿ ಟ್ರಾನ್ಸ್ಪರೆಂಟ್ ಡಿಸೈನ್ ಇದೆ ಹಿಂದಿನ ಭಾಗ ಎಲ್ಲಾ ಕ್ಲಿಪ್ ಲೈಟ್ಸ್ ಒಂದಿಗೆ ಇದು ಎಲ್ಇಡಿ ಇಂಡಿಫಿಕೇಶನ್ ಆಗಿರಲಿ ವ್ಯಾಲ್ಯೂಮ್ ಅಪ್ ಮಾಡ್ಬೇಕಾದ್ರೆ ಈ ರೀತಿ ಎಫೆಕ್ಟ್ ಕೂಡ ಬರುತ್ತೆ ಮತ್ತು ಮೇನ್ ಹೈಲೈಟೆಡ್ ಚೇಂಜಸ್ ಅಪ್ಪ ಅಂದ್ರೆ ಇಲ್ಲಿ ಎರಡು ಥಿಂಗ್ಸ್ ಗಳಾಗಿದೆ.
ಒಂದು ಈ ಕ್ಯಾಮೆರಾದಲ್ಲಿ ಟೆಲಿಫೋಟೋ ಲೆನ್ಸ್ ಅನ್ನ ಆಡ್ ಮಾಡಿದ್ದಾರೆ ಕ್ಯಾಮೆರಾ ಬಂದ್ ಸ್ವಲ್ಪ ಜಾಸ್ತಿ ಆದಂಗೆ ಫೀಲ್ ಇದೆ ಮತ್ತು ಬ್ಯಾಕ್ ಪ್ಯಾನ್ ಲಾಸ್ಟ್ ಇಯರ್ ಪ್ಲಾಸ್ಟಿಕ್ ಕೊಟ್ಟಿದ್ರು ಈ ಸರ್ತಿ ಗ್ಲಾಸ್ ನ ಕೊಟ್ಟುಬಿಟ್ಟಿದ್ದಾರೆ ಇಲ್ಲಿ ಜಾಸ್ತಿ ನಿಮಗೆ ಸ್ಮಜಸ್ ಗಳು ಮತ್ತೆ ಅಷ್ಟೊಂದು ಈಸಿಯಾಗಿ ನೀವು ಕೆಳಗೆ ಟೇಬಲ್ ಮೇಲೆ ಇಟ್ಟರು ಕೂಡ ಸ್ಕ್ರಾಚಸ್ ಗಳು ಬೀಳಲ್ಲ ಇನ್ನು ಜೊತೆಗೆ ಸೈಡ್ ಫ್ರೇಮ್ಸ್ ಏನಿದೆ ಇದು ಮೆಟಾಲಿಕ್ ಕೊಟ್ಟಿದ್ರೆ ಅಥವಾ ಅಲ್ಯೂಮಿನಿಯಂ ಫ್ರೇಮ್ ಕೊಟ್ಟಿದ್ರೆ ಇನ್ನಷ್ಟು ಪ್ರೀಮಿಯಂ ಎಕ್ಸ್ಪೀರಿಯನ್ಸ್ ಇರುತ್ತೆ ಬಟ್ ಸ್ಟಿಲ್ ಇಲ್ಲಿ ಪ್ಲಾಸ್ಟಿಕ್ ಫೈಬರ್ ಮೆಟೀರಿಯಲ್ ನ ಕೊಟ್ಟಿದ್ದಾರೆ ಫ್ರಂಟ್ ಗೂ ಕೂಡ ಗ್ಲಾಸ್ ಪ್ರೊಟೆಕ್ಷನ್ ಕೊಟ್ಟಿದ್ದಾರೆ ಮತ್ತೆ ಇದರ ಮೇಲೆ ಒಂದು ಆಲ್ರೆಡಿ ಪ್ರೀ ಇನ್ಸ್ಟಾಲ್ಡ್ ಪ್ರೊಟೆಕ್ಷನ್ ಇದೆ ಆಯ್ತಾ ಸೋ ಇದು ಸ್ಕ್ರಾಚಸ್ ಗಳನ್ನ ಕಮ್ಮಿ ಮಾಡುತ್ತೆ ಕೆಲವೊಂದು ಫೋನ್ಸ್ ಗಳು ಪ್ರೊಟೆಕ್ಷನ್ ಕೊಡಲ್ಲ ಬಟ್ ಇಲ್ಲಿ ನಥಿಂಗ್ ಇದರ ಬಗ್ಗೆ ಕಾಳಜಿ ವಹಿಸಿದೆ ಬಾಕಿ 204 ಗ್ರಾಂ ಒಂದಿಗೆ ಜಸ್ಟ್ 83 mm ನ ಥಿಕ್ನೆಸ್ ಹೊಂದಿದೆ ಇನ್ ಹ್ಯಾಂಡ್ ಫೀಲ್ ಲುಕ್ಸ್ ವೈಸ್ ಎಲ್ಲಾ ಪ್ರೀಮಿಯಂ ಅನ್ಸುತ್ತೆ ಒಂದು ನಮಗೆ ಇಲ್ಲಿ ಕಮ್ಮಿ ಅನ್ಸಿದ್ದು ಅಂದ್ರೆ ಅದು ಮೆಟಾಲಿಕ್ ಫ್ರೇಮ್ ಕೊಟ್ಟಿದ್ರೆ ಚೆನ್ನಾಗಿರ್ತಿತ್ತು ಬಾಕಿ ಪೋರ್ಟ್ಸ್ ಮತ್ತು ಬಟನ್ಸ್ ಕೊಟ್ಟಿದ್ವಿ ಅಂತಂದ್ರೆ ಇಲ್ಲಿ ಎಸೆನ್ಶಿಯಲ್ ಒಂದು ಬಟನ್ ಕೊಟ್ಟಿದ್ದಾರೆ ಮೇನ್ ಲಾಕಿ ನೋಡ್ತಾ ಇದ್ವಿ ಲೆಫ್ಟ್ ಸೈಡ್ ಗೆ ವ್ಯಾಲ್ಯೂಮ್ ರಾಕರ್ ಕೀಸ್ ನ ಕೊಡ್ತಾ ಇದ್ದಾರೆ ಬಾಟಮ್ ಅಲ್ಲಿ ಸ್ಪೀಕರ್ ಸಿ ಪೋರ್ಟ್ ಮತ್ತೊಂದು ಹೈಬ್ರಿಡ್ ಸ್ಲಾಟ್ ನ ಕೊಡ್ತಿದ್ದಾರೆ ಮೇಲಿನ ಭಾಗ ಕೂಡ ಮೈಕ್ ಇದೆ ಮತ್ತೆ ಕಾಲ್ ಕ್ವಾಲಿಟಿ ಕೂಡ ನಾನು ಟೆಸ್ಟ್ ಮಾಡಿದೀನಿ ನಾನು ಕ್ರಿಸ್ಟಲ್ ಕ್ಲಿಯರ್ ಆಗಿತ್ತು ನೆಟ್ವರ್ಕ್ ಅಲ್ಲಿ ಯಾವುದು ಇಶ್ಯೂ ಇಲ್ಲ ಇದರ ಬಗ್ಗೆ ನಾನು ಮುಂದೆ ಕೂಡ ಮಾತಾಡಲಿದೀನಿ ಸದ್ಯಕ್ಕೆ ಫಸ್ಟ್ ಇಂಪ್ರೆಷನ್ ಅಲ್ಲಿ ನಮಗೆ ಈ ಫೋನ್ 25000 ಗೆ ಬೆಲೆ ಬಾಳುವಂತ ಎಕ್ಸಾಕ್ಟ್ ಮತ್ತು ಯೂನಿಕ್ ಆಗಿರುವಂತಹ ಡಿಸೈನ್ ನ ಒಳಗೊಂಡಿದೆ ಬಟ್ ಕೆಲವೊಂದು ಜನಕ್ಕೆ ಏನ್ ಅನ್ಸುತ್ತಪ್ಪ ಅಂದ್ರೆ ಈ ಐಫೋನ್ ಯೂಸ್ ಮಾಡಿದವರು ಅಥವಾ samsung ಪ್ರೀಮಿಯಂ ಫೋನ್ ಯೂಸ್ ಮಾಡಿದವರು ಸದ್ಯಕ್ಕೆ ಅವರಿಗೆ ನಥಿಂಗ್ ತೋರಿಸಿದ್ವಿ ಅಪ್ಪ ಅಂತಂದ್ರೆ ಇದು ಯಾವುದೋ ಜಾತ್ರೆ ಆಟಕ್ಕೆ ಇದೆ ಅಂತ ಅಂತಾರೆ ಆ ರೀತಿ ಅನ್ಸುತ್ತೆ.
ಯುನಿಕ್ ಆಗಿ ನಮ್ಮ ಜನರೇಶನ್ ಅಲ್ಲ ಜಾಸ್ತಿ ಫೋಕಸ್ ಮಾಡಿ ನಮ್ಮ ಜನರೇಷನ್ ಅವರು ಅಂದ್ರೆ ಟೀನ್ ಏಜೆಸ್ ಅಲ್ಲಿ ಜಾಸ್ತಿ ಇಲ್ಲಿ ನೋಡಿರಪ್ಪ ಅಂದ್ರೆ ಡೆಫಿನೇಟ್ಲಿ ಈ ಫೋನ್ ಅವರಿಗೆ ಇಷ್ಟ ಆಗುತ್ತೆ ಇನ್ನು ಯಾವುದೇ ಡಿಸ್ಪ್ಲೇ ಗೆ ಬರ್ತೀವಿ ಫ್ರಂಟ್ ಅಲ್ಲಿ 6.77 in ಇರುವಂತಹ ಫುಲ್ ಎಚ್ ಡಿ ಪ್ಲಸ್ 120 ಹೆಡ್ಸ್ ನ ಆಮ್ಲೆಟ್ ಡಿಸ್ಪ್ಲೇ ಕೊಡ್ತಿದ್ದಾರೆ ಬಟ್ ಇದು ಯಾವುದೇ 1k ಹೈ ಕ್ವಾಲಿಟಿ ಡಿಸ್ಪ್ಲೇ ಅಲ್ಲ ಇಲ್ಲಿ ಒಂದು ಒಳ್ಳೆ ಎಕ್ಸ್ಪೀರಿಯನ್ಸ್ ಸಿಗುತ್ತೆ ಎಸ್ ಅಲ್ಲಿ ಲಾಸ್ಟ್ ಇಯರ್ 13 ಹಿಡ್ಸ್ ನ ಪೀಕ್ ಬ್ರೈಟ್ನೆಸ್ ಕೊಟ್ಟಿದ್ರು 2a ನಲ್ಲಿ ಅದನ್ನ ಅಪ್ಗ್ರೇಡ್ ಮಾಡ್ಬಿಟ್ಟು 3000 ಹಿಟ್ಸ್ ನ ಪೀಕ್ ಬ್ರೈಟ್ನೆನ್ಸ್ ಕೊಟ್ಟಿದ್ದಾರೆ ಸೋ ಇದನ್ನ ಔಟ್ಡೋರ್ ಇಂಡೋರ್ ಎಲ್ಲಾ ಟೆಸ್ಟ್ ಮಾಡಿದೆ ಇರುವಂತಹ ಕ್ಲಾರಿಟಿನು ಸಕ್ಕತ್ತಾಗಿದೆ ಕ್ವಾಲಿಟಿನು ಸಕ್ಕತ್ತಾಗಿದೆ ಟಚ್ ರೆಸ್ಪಾನ್ಸ್ ಕೂಡ ಸಕತ್ತಾಗಿದೆ ಬಟ್ ಇಲ್ಲಿ ನನಗೆ ಎರಡು ಥಿಂಗ್ಸ್ ಕಮ್ಮಿ ಅನ್ಸಿದಪ್ಪ ಅಂದ್ರೆ ಒಂದು ಬೆಸಲ್ಸ್ ಗಳು ಲೈಕ್ ಲಾಸ್ಟ್ ಇಯರ್ ತರಾನೇ ಸೇಮ್ ಆಲ್ಮೋಸ್ಟ್ ಎಲ್ಲಾ ಸ್ಯಾಡಿ ನೋಡ್ಕೋಬಹುದು ಬೆಸಲ್ಸ್ ಗಳನ್ನ ಜಾಸ್ತಿ ಇಟ್ಟಿದ್ದಾರೆ ಚಿನ್ ಕೂಡ ಅದೇ ಸೈಜ್ ಅಲ್ಲಿ ನೋಡ್ತಾ ಇದ್ದೀವಿ ಇಲ್ಲಿ ಸ್ವಲ್ಪ ಇನ್ನು ಎಡ್ಜ್ ಕಟಿಂಗ್ ಅಲ್ಲಿ ಸ್ವಲ್ಪ ಚಿಕ್ಕ ಸೈಜ್ ಇತ್ತಪ್ಪ ಅಂದ್ರೆ ಇನ್ನಷ್ಟು ಪ್ರೀಮಿಯಂ ಎಕ್ಸ್ಪೀರಿಯನ್ಸ್ ಇರ್ತಿತ್ತು ಬಾಕಿ ಇನ್ ಸ್ಕ್ರೀನ್ ಫಿಂಗರ್ ಪ್ರಿಂಟ್ ಕೂಡ ಕೊಡ್ತಿದ್ದಾರೆ ನೋಡ್ಕೋಬಹುದು ತುಂಬಾ ಕ್ವಿಕ್ ಮತ್ತು ಫಾಸ್ಟ್ ಆಗಿ ಅನ್ಲಾಕ್ ಆಗುತ್ತೆ ಬಟ್ ಆ ರೇಂಜ್ ಗೆ ಸೂಪರ್ ಪಿಕ್ ಆಗಲ್ಲ ಬೇರೆ ಫೋನ್ಸ್ ಗಳ ನಾನು ವ್ಯೂ ನಲ್ಲಿ ನೋಡಿ ಇತ್ತಿಲ್ಲ ಬಟ್ ಇಲ್ಲಿ ಇರುವಂತಹ ಅನಿಮೇಷನ್ ಸಕತ್ತಾಗಿದೆ ಇನ್ನು ಡೈನಾಮಿಕ್ ರಿಫ್ರೆಶ್ ರೇಟ್ ಇಂದ ಇದು ಸ್ಮಾರ್ಟ್ಲಿ ಎಲ್ 120 ಹರ್ಟ್ಸ್ ಬೇಕು ಎಲ್ಲಿ 60 ಹರ್ಟ್ಸ್ ಬೇಕು ಆ ಜಾಗಕ್ಕೆ ಇದು ಅದೇ ರೀತಿ ಯೂಸ್ ಮಾಡ್ಕೊಳುತ್ತೆ ಇದರಿಂದ ಬ್ಯಾಟರಿ ನಿಜವಾಗ್ಲೂ ತುಂಬಾ ಸೇವ್ ಆಗುತ್ತೆ ಬಾಕಿ ಇದರಲ್ಲಿ ವೈಡ್ ವೈನ್ ಎಲ್ ವೈನ್ ಕೂಡ ಸಪೋರ್ಟ್ ಆಗಿದೆ ಒಟಿ ನಲ್ಲಿ ನೀವು 4k ಕಂಟೆಂಟ್ ನ ಕೂಡ ನೋಡ್ಕೋಬಹುದು ಇವನ್ ಎಚ್ ಡಿ ಆರ್ ವಿಡಿಯೋಸ್ ನಾನು youtube ಅಲ್ಲಿ ನೋಡ್ಬೇಕಾದ್ರೆ ಒಂತರ ಇಶ್ಯೂ ಅನ್ಕೋಬಹುದಾ ಅಥವಾ ಇದೇನು ಇಂಟರ್ನಲ್ಲಿ ಪ್ರಾಬ್ಲಮ್ ಇದೆ ಗೊತ್ತಿಲ್ಲ ಬಟ್ ಇದರಲ್ಲಿ 4k ಎಚ್ ಡಿಆರ್ ವಿಡಿಯೋ ಆನ್ ಮಾಡಿದಾಗ ಒಂತರ ಎಲ್ಲೋಯಿಶ್ ಟೋನ್ ಬರುತ್ತೆ ಲೈಕ್ ಜಾಸ್ತಿ ಸ್ಯಾಚುರೇಷನ್ ಇರಲಿ ಅಥವಾ ಎಲ್ಲೋ ಎಲ್ಲೋ ಫೀಲ್ ಕೊಡುತ್ತೆ ನನಗೆ ಬಟ್ 60 ಹರ್ಟ್ಸ್ ಅಲ್ಲಿ ನಾನು ಈ ಇಶ್ಯೂ ನೋಡಿಲ್ಲ ತುಂಬಾ ಕ್ಲಾರಿಟಿ ಮತ್ತು ಒಂದು ಕ್ರಿಸ್ಪಿ ವ್ಯೂಒಂದಿಗೆ ನಿಜವಾಗ್ಲೂ ಕ್ಲಾರಿಟಿ ಸಕತ್ತಾಗಿದೆ ಬಟ್ ಈ 4k ಎಚ್ ಡಿ ಆರ್ ಅಲ್ಲಿ ನನ್ನ ಫೋನ್ ನಲ್ಲಿ ಮಾತ್ರ ಈ ರೀತಿ ಇಶ್ಯೂ ಆಗ್ತಿದೆ ಅಥವಾ ಗೊತ್ತಿಲ್ಲ ಬಟ್ ಹೋಪ್ ಫುಲ್ಲಿ ಇದನ್ನ ನಥಿಂಗ್ ಅವರು ನೆಕ್ಸ್ಟ್ ಅಪ್ಡೇಟ್ ಅಲ್ಲಿ ಫಿಕ್ಸ್ ಮಾಡಬಹುದು ಇನ್ನು ಸೌಂಡ್ ಕ್ವಾಲಿಟಿಗೆ ಬಂದ್ವಿ ಅಪ್ಪ ಅಂದ್ರೆ ಇದರಲ್ಲಿ ಡ್ಯೂಯಲ್ ಸ್ಟೀರಿಯೋ ಸ್ಪೀಕರ್ಸ್ ನ ಕೊಡ್ತಾರೆ ಒಂದು ಸರ್ತಿ ನಿಮಗೆ ಆಡಿಯೋ ತೋರಿಸ್ತೀನಿ ನಾನು ಟ್ರಸ್ಟ್ ಮಿ ಇದರಂತ ಆಡಿಯೋ ಕ್ವಾಲಿಟಿ ನಿಜವಾಗ್ಲೂ ಸಕ್ಕತ್ತಾಗಿದೆ ತುಂಬಾ ಲೌಡರ್ ಆಗಿದೆ ಒಂತರ ಕ್ಲಾರಿಟಿ ಕೂಡ ಸಕ್ಕತ್ತಾಗಿ ಬರುತ್ತೆ.
ಯಾರು ದಿನಾಲು ಲೈಕ್ ಫೋನ್ಸ್ ಅಲ್ಲಿ ಸಾಂಗ್ಸ್ ಗಳನ್ನ ಕೇಳ್ತಾರೆ ನೋಡಿ ಯಾರು ಮ್ಯೂಸಿಕಲ್ ಜಾಸ್ತಿ ಇಂಟರೆಸ್ಟ್ ಇದ್ದಾರೆ ನೋಡಿ ಅವರಿಗೆ ಇದರಲ್ಲಿ ಬೇಸ್ ಕಮ್ಮಿ ಇದೆ ಅಂತ ಫೀಲ್ ಕೊಡುತ್ತೆ ಡೆಫಿನೇಟ್ಲಿ ನಾನು ಜಾಸ್ತಿ ಫೋನ್ಸ್ ಅಲ್ಲಿ ಇದಕ್ಕಿಂತ ನಾನು ಏರ್ ಫೋನ್ಸ್ ಮತ್ತು ಏರ್ ಬೋರ್ಡ್ಸ್ ಗಳಲ್ಲಿ ಜಾಸ್ತಿ ಸಾಂಗ್ಸ್ ಕೇಳ್ತೀನಿ ನನಗೆ ಅಷ್ಟೊಂದು ಏನೋ ಮೇಜರ್ ಡಿಫರೆನ್ಸ್ ಅನ್ಸಲ್ಲ ಬಟ್ ಫೋನಲ್ಲಿ ಡೈರೆಕ್ಟ್ಲಿ ಕೇಳೋವರಿಗೆ ಬೇಸಿಲಿ ಮಿಸ್ಸಿಂಗ್ ಇದೆ ಅಂತ ಅನ್ಸುತ್ತೆ ಇನ್ನು ಮತ್ತೊಂದು ಕಮ್ಮಿ ಏನು ಗೊತ್ತಾ ನನಗೆ ಅದು ಕಮ್ಮಿ ಅನ್ಸಿದ್ದು ಆಕ್ಚುವಲಿ ಈ ip 64 ವಾಟರ್ ರೇಸ್ ಅನ್ನ ಕೊಟ್ಟಿದ್ದಾರೆ ಎಲ್ಲರೂ ip 68 69 ಗೆ ಹೋದ್ರೆ ನಥಿಂಗ್ ಅವರು ತುಂಬಾ ಹಿಂದೆ ಇದ್ದಾರೆ ಸೋ ಗ್ಲೀಸ್ ಆಗುತ್ತೆ ನಿಮ್ಮ ಫೋನ್ ತುಂಬಾ ವೈಟ್ ಕಲರ್ ಅಲ್ಲಿ ಕೊಟ್ಟಿದ್ದೀರಾ ಸ್ವಲ್ಪ ತೊಳೆಯೋಕೆ ಕ್ಲೀನ್ ಮಾಡಕಾದ್ರು ಒಳ್ಳೆ ಹೈಪ್ ರೇಟಿಂಗ್ಸ್ ಕೊಡಬಾರದ ಸೋ ಇದು ಮಿಸ್ಸಿಂಗ್ ಇದೆ ಬೇರೆ ಎಲ್ಲಾ ಫೋನ್ಸ್ ಗಳು 10 12000 ಫೋನ್ಸ್ ಗಳು ಕೂಡ ip 67 68 ಎಲ್ಲಾ ಬರ್ತಿದೆ ನಥಿಂಗ್ ಅವರು ಇಲ್ಲಿ ಮಾತ್ರ ಹಿಂದು ಉಳಿದಿದೆ ಇನ್ನು ಯಾವಾಗ ಪರ್ಫಾರ್ಮೆನ್ಸ್ ಗೆ ಬರ್ತೀವಿ ಇಲ್ಲಿ ಲೇಟೆಸ್ಟ್ ಅಲ್ಲ ಸ್ವಲ್ಪ ಹಳೆದಾಗಿರುವಂತಹ snapdragon 7 s3 ಚಿಪ್ ಸೆಟ್ ನ ಕೊಟ್ಟಿದ್ದಾರೆ ಸೋ ಈ ಪ್ರೈಸ್ ರೇಂಜ್ ಅಲ್ಲಿ ಎಲ್ಲಾ ಬ್ರಾಂಡ್ಸ್ ಗಳು ಇಂತಹ ಪ್ರೊಸೆಸರ್ ನ ಕೊಡ್ತಾ ಇದ್ದಾರೆ ಮತ್ತು ನನಗೊಂದು ಇಷ್ಟ ಆಗಿದೆಯಪ್ಪ ಅಂದ್ರೆ ಇಲ್ಲಿ ವರ್ಲ್ಡ್ ಆಪ್ಟಿಮೈಸ್ಡ್ ಚಿಪ್ ಸೆಟ್ ಇದೆ ಸೋ ಈ ಫೋನ್ ನಲ್ಲಿ ಯೂಸೇಜ್ ಗೇಮಿಂಗ್ ಎಕ್ಸ್ಪೀರಿಯನ್ಸ್ ಆಪ್ ಓಪನಿಂಗ್ ಎಲ್ಲಾ ನನಗೆ ಸ್ಮೂತ್ ನೊಂದಿಗೆ ಒಳ್ಳೆ ಎಕ್ಸ್ಪೀರಿಯನ್ಸ್ ಕೂಡ ಸಿಕ್ತು ಮತ್ತೊಂದು ಹೊಸ ಅಪ್ಡೇಟ್ ನ ಕೂಡ ಕೊಟ್ಟಿದ್ದಾರೆ ಇದರ ಬಗ್ಗೆ ಕೂಡ ಮಾತಾಡ್ತಿದೀನಿ ಸೋ ಬಂದು ಬಂದ ತಕ್ಷಣ ಈ ಫೋನ್ ನಲ್ಲಿ ನಾನು ಅಂತೂ ಸ್ಕೋರ್ ಟೆಸ್ಟ್ ಮಾಡಿದೆ ಎಲ್ಲರೂ ಲೈಕ್ 8 ಲಕ್ಷ 85 9 ಲಕ್ಷ ಅಂತ ಎಲ್ಲಾ ಕಡೆ ಹೈಪ್ ಮಾಡೋದು ಮತ್ತೆ ಇದರ ಬಗ್ಗೆ ಹವಾ ಹಾಕೋದನ್ನ ನೋಡಿದೀನಿ ಬಟ್ ಆನ್ ಪೇಪರ್ ಸ್ಪೆಸಿಫಿಕೇಶನ್ ನಾನು ಇದನ್ನ ಲೈವ್ ಆಗಿ ಟೆಸ್ಟ್ ಮಾಡಿದಾಗ ನನ್ನ ಹತ್ರ ಜಸ್ಟ್ 786000 ಅಂತ ಸ್ಕೋರ್ ಬಂತು ಬಟ್ ಇದನ್ನ ಕೂಡ ನಾನು ಸೈಡಿಗೆ ಬಿಟ್ಟಾಯ್ತಾ ಸೋ ಇದರಲ್ಲಿ ಗೇಮ್ಸ್ ಗಳೆಲ್ಲ ಲೈವ್ ಆಡ್ತಾ ವಿಡಿಯೋ ರೆಕಾರ್ಡ್ ಮಾಡ್ತಾ ನಾನು ಸಿಪಿಯು ಥ್ರೆಟ್ ಅಲ್ಲಿ ಟೆಸ್ಟ್ ಮಾಡಿದೆ.
ಇಲ್ಲಿ ಫೋನ್ಸ್ ಗಳಲ್ಲಿ ಎಲ್ಲೋ ಲೈನ್ಸ್ ಅನ್ನು ನಿಮಗೆ ಸ್ಕ್ರೀನ್ ಮೇಲೆ ಕಾಣಿಸ್ತಾನೆ ಇದೆ ಇದರ ಜೊತೆಗೆ ಟೆಂಪರೇಚರ್ ಕೂಡ ನೋಡ್ಕೋಬಹುದು ಹತ್ತತ್ರ 39 38 80 ಕೆಲವೊಂದು ಟೈಮ್ 40 41 ತನಕ ಕೂಡ ಇದು ಟೆಂಪರೇಚರ್ ಹೋಗಿದೆ ಅದು ತುಂಬಾ ಕ್ವಿಕ್ ಆಗಿ ಮತ್ತು ಫಾಸ್ಟ್ ಆಗಿ ಹೋಯ್ತು ಸೋ ಇಂತಹ ಟೈಮಲ್ಲಿ ಯಾವುದೇ ಬಜೆಟ್ ಕೆಳಗಿರುವಂತಹ ಫೋನ್ಸ್ ಗಳು ಬಿಸಿ ಆಗುತ್ತೆ ಬಟ್ ಇದು ಸ್ವಲ್ಪ ಎಕ್ಸ್ಟ್ರಾ ಬಿಸಿ ಆದಾಗೆ ಇದು ಟೆಸ್ಟ್ ಅಲ್ಲಿ ಮಾಡಬೇಕು ಮಾತ್ರ ಈ ರೀತಿ ಆಯ್ತು ಅದು ನಾನು ಗೇಮ್ಸ್ ಆಟ ಆಡ್ತಾ ವಿಡಿಯೋ ರೆಕಾರ್ಡ್ ಮಾಡ್ತಾ ಸಿಪಿಯು ತೊಡ ಮಾಡಿದೆ ಇದೊಂತರ ಟೆಸ್ಟ್ ಇತ್ತು ಅಷ್ಟೇ ಎವ್ರಿ ಟೈಮ್ ಎಲ್ಲರೂ ಫೋನ್ಸ್ ನ ಈ ರೀತಿ ಯೂಸ್ ಮಾಡಲ್ಲ ನೀವು ಹೀಟ್ ಆಗ್ತೀವಿ ಅಂತ ಅನ್ಕೊಳೋಕೆ ಹೋಗ್ಬೇಡಿ ಬಟ್ ಯಾವಾಗ ಗೇಮ್ಸ್ ಅಲ್ಲಿ ಹೋಗ್ತೀವಿ ಇದು ಸ್ಪೆಷಲಿ ನಾನು ಡೆಡಿಕೇಟ್ಲಿ ಒಂದು ಗೇಮಿಂಗ್ ಫೋನ್ ಅನ್ನಲ್ಲ ಆಯ್ತಾ ಸೋ ಇದರಲ್ಲಿ ಹೊಸದಾಗಿ ಅಪ್ಡೇಟ್ ಮಾಡೋಕಿಂತ ಮುಂಚೆ ನೀವು 60 fps ಅಲ್ಲಿ ಗೇಮ್ ಪ್ಯಾಟಬಹುದಿತ್ತು ಒಳ್ಳೆ ಸ್ಮೂತ್ ನಡೆಯುತ್ತೆ ಎಕ್ಸ್ಪೀರಿಯನ್ಸ್ ಚೆನ್ನಾಗಿದೆ ಟಚರ್ಸ್ ಆಗಿರಲಿ ರೆಸ್ಪಾನ್ಸ್ ಆಗಿರಲಿ ಚೆನ್ನಾಗಿದೆ ನೀವು ಒಂದು ಲೆವೆಲ್ ಗೆ ಮೀಡಿಯಂ ಸೆಟ್ಟಿಂಗ್ಸ್ ಗಳು ಹೈ ಸೆಟ್ಟಿಂಗ್ಸ್ ಆಪ್ಷನ್ ಇರಲಿ ನೀವು ಒಂದು ಲೆವೆಲ್ ಗೆ ಇಟ್ಕೊಂಡು ಆಟ ಆಡ್ಕೋಬಹುದು ಬಟ್ ರೀಸೆಂಟ್ಲಿನೇ ಒಂದು ಹೊಸ ಅಪ್ಡೇಟ್ ನ ಕೊಡ್ತಾರೆ ಸೊ ಈ ಅಪ್ಡೇಟ್ ಮಾಡಿದ ತಕ್ಷಣ 90 fps ಕೂಡ ಸಪೋರ್ಟ್ ಆಯ್ತು ಸೊ ಅದರಲ್ಲಿ ನಾನು ಬಿಜಿಎಂಐ ಎರಾಂಗಲ್ ಅಲ್ಲ 90 fps ಆಡಕ್ಕೆ ಹೋದೆ ಆವಾಗ ಫೋನ್ ಸ್ವಲ್ಪ ಜಾಸ್ತಿ ಬಿಸಿ ಆಗೋಕೆ ಸ್ಟಾರ್ಟ್ ಆಯ್ತು ಬಟ್ ಪರ್ಫಾರ್ಮೆನ್ಸ್ ಅಲ್ಲಿ ಕೆಲವೊಂದು ಟೈಮ್ ಲ್ಯಾಗ್ ಆಗೋ ಹಾಗೆ ಈ ರೀತಿ ಎಕ್ಸ್ಪೀರಿಯನ್ಸ್ ನ ಕಂಡೆ ಬಟ್ ಇದನ್ನೇ ನಾನು ಈ ಕ್ವಿಕ್ ಗೇಮ್ಸ್ ಗಳಲ್ಲಿ ಟಿಡಿಎಂ ಅನ್ನ ಆಡ್ ಮಾಡ್ಕೊಂಡೆ ಇಲ್ಲಿ ಎಕ್ಸ್ಪೀರಿಯನ್ಸ್ ಇವಾಗ್ಲೂ ಸ್ಮೂತರ್ ಆಗಿತ್ತು ಇಲ್ಲಿ ನನಗೆ ಒಳ್ಳೆ ಎಕ್ಸ್ಪೀರಿಯನ್ಸ್ ಕೂಡ ಕೊಡ್ತು ಬಟ್ ಇದು ಡೆಡಿಕೇಟೆಡ್ಲಿ ಗೇಮಿಂಗ್ ಫೋನ್ ಅಲ್ಲ ಇದು ಸ್ವಲ್ಪ ಲಾಂಗ್ ಟೈಮ್ ನೀವು ಗೇಮ್ ಆಟ ಆಡಿದೆ ಅಂದ್ರೆ ತುಂಬಾ ಬಿಸಿ ಆಗುತ್ತೆ 90 fps ಅಂತೂ ಆ ಟೈಮಲ್ಲಿ ನಡೆಯುವುದೇ ಇಲ್ಲ ಬಟ್ ಇದಕ್ಕಿಂತ ಬೆಟರ್ ಗೇಮಿಂಗ್ ಎಕ್ಸ್ಪೀರಿಯನ್ಸ್ ಇರುವಂತಹ realme ಫೋನ್ಸ್ ಗಳಿದೆ ಅದು ಪಿ ಸೀರೀಸ್ ಅಲ್ಲಿ ನಿಮಗೆ ಇದಕ್ಕಿಂತ ಬೆಟರ್ ಜೈರೋಸ್ಕೋಪ್ ಮತ್ತು ಒಳ್ಳೆ ಗೇಮಿಂಗ್ ಎಕ್ಸ್ಪೀರಿಯನ್ಸ್ ಕೂಡ ಸಿಗುತ್ತೆ.
ನಾನು ಆ ರೇಂಜ್ ಗೆ ಇದನ್ನ ಕಂಪೇರ್ ಮಾಡ್ತಿಲ್ಲ ಬಟ್ ಇಲ್ಲಿ ಒಳ್ಳೆ ಕೆಲಸ ಮಾಡಿದರೆ ನಥಿಂಗ್ ಅವರು ತಮ್ಮದೇ ಆದ ಅಪ್ಗ್ರೇಡ್ಸ್ ನ ಮಾಡಿದ್ದಾರೆ ಇದೊಂತರ ನನಗೆ ಖುಷಿ ಅನ್ನಿಸ್ತು ಇದು ಯಾವಾಗ ಈ ಫೋನ್ ಇಂದ ಸಾಫ್ಟ್ವೇರ್ ಮತ್ತು ಸ್ಟೋರೇಜ್ ಬರ್ತೀವಿ ನೆಕ್ಸ್ಟ್ ಲೆವೆಲ್ ಇದೆ ಗುರು ಫೋನ್ ಅಂತ ಈ ಓ ಎಸ್ ಎಕ್ಸ್ಪೀರಿಯನ್ಸ್ ಆಪ್ ಓಪನಿಂಗ್ ಪರ್ಫಾರ್ಮೆನ್ಸ್ ನೋಡಿ ಟಾಪ್ ನಾಚ್ ಇದೆ samsung ಮತ್ತು ನಥಿಂಗ್ ಫೋನ್ ಕಡೆಯಿಂದ ಈ ಉಳಿದಿರುವಂತಹ vivo realme oneplus ಇವರೆಲ್ಲ ಫೋನ್ಸ್ ಗಳಿದೆ ಇವರೆಲ್ಲ ತುಂಬಾ ಅಂದ್ರೆ ತುಂಬಾ ಕಲಿಬೇಕು ಇಂತಹ ಫೋನ್ಸ್ ಗಳನ್ನ ಬಜೆಟ್ ಕ್ಯಾಟಗರಿಯಲ್ಲಿ ಸ್ವಲ್ಪ ತಗೊಂಡು ಬನ್ನಿ ಜನಕ್ಕೆ ಬ್ರಾಂಡ್ ವ್ಯಾಲ್ಯೂ ರಿಯಲ್ ಎಕ್ಸ್ಪೀರಿಯನ್ಸ್ ಅಂದ್ರೆ ಏನಂತ ನಾವು oneplus ಮತ್ತು samsung ಫೋನ್ಸ್ ಗಳಿಂದ ಕಲಿಬೇಕಾಗಿದೆ ಸೋ ಫಸ್ಟ್ ಲುಕ್ ಅಲ್ಲಿ ನೋಡ್ಕೋಬಹುದು ಈ ಅಪ್ಲಿಕೇಶನ್ ಓಪನಿಂಗ್ ಅನಿಮೇಷನ್ ಯಾವ ರೀತಿ ಇದೆ ಕ್ಲೋಸಿಂಗ್ ಅನಿಮೇಷನ್ ಯಾವ ರೀತಿ ಇದೆ ಇವನ್ ಈ ಆಪ್ ಲಾಕ್ ಮಾಡಿದ ತಕ್ಷಣ ನೋಡಿ ಸಾರಿ ಫೋನ್ ಲಾಕ್ ಮಾಡಿದ ತಕ್ಷಣ ಯಾವ ರೀತಿ ಅನಿಮೇಷನ್ ಸಿಗುತ್ತೆ ನೋಡ್ಕೋಬಹುದು ಇವನ್ ಇಲ್ಲಿ ತುಂಬಾ ಡಿಫರೆಂಟ್ ಡಿಫರೆಂಟ್ ಹೊಸ ಫೀಚರ್ಸ್ ನ ಫಾರ್ ಎಕ್ಸಾಂಪಲ್ ನಾನು ಈ ಎಸೆನ್ಶಿಯಲ್ ಕೀನ ಒಂದು ಸತಿ ಒತ್ತಿದ್ದೆ ಅಂತಂದ್ರೆ ಎಸ್ ಈ ರೀತಿ ಇನ್ಸ್ಟೆಂಟ್ಲಿ ಸ್ಕ್ರೀನ್ ತೆಗೆಯುತ್ತೆ ಮತ್ತೊಂದು ಸರ್ತಿ ನೀವು ಈ ಬಟನ್ ಒತ್ತಿ ಸ್ಕ್ರೀನ್ ತೆಗೆದರೆ ಇದರ ಮೇಲೆ ಒಂದು ಟ್ಯಾಪ್ ಮಾಡಿದ್ವಿ ಅಂತಂದ್ರೆ ಜಸ್ಟ್ ನಿಮಗೆ ಇಲ್ಲಿ ಯಾವ ಸ್ಕ್ರೀನ್ ಇದೆ ಅಂತ ನೀವು ಇದರ ಮೇಲೆ ಎಡಿಟ್ ಮಾಡ್ಕೊಂಡು ಕೂಡ ಟೆಕ್ಸ್ಟ್ ಹಾಕೋಬಹುದು ಅಂದ್ರೆ ಯಾವಾಗ ನೀವು ಹುಡುಕೋದು ಅಂದ್ರೆ ಅಲ್ಲಿ ಟೆಕ್ಸ್ಟ್ ಕೂಡ ನಿಮಗೆ ಕಾಣ್ಸುತ್ತೆ ಮತ್ತೊಂದು ತರ್ತೀನಿ ನೀವು ಇದೇ ರೀತಿ ಸ್ಕ್ರೀನ್ ತೆಗೆದುಬಿಟ್ಟು ಡಬಲ್ ಟ್ಯಾಪ್ ಮಾಡಿದ್ರಿ ಅಂತಂದ್ರೆ ಇದಕ್ಕೆ ವಾಯ್ಸ್ ರೆಕಾರ್ಡ್ ಕೂಡ ಕೊಡಬಹುದು ಯಾವ ಏನು ಸ್ಕ್ರೀನ್ ಹೊಡ್ಕೊಂಡಿದೀನಿ ಏನಕ್ಕೆ ಹುಡ್ಕೊಂಡಿದೀನಿ ಆಮೇಲೆ ಅವಾಗ ನೀವು ಪ್ಲೇ ಮಾಡ್ಕೊಂಡು ಕೂಡ ನೋಡ್ಕೋಬಹುದು.
ಈ ರೀತಿ ಹೋಲ್ಡ್ ಮಾಡಿದ್ರಿ ಅಂತಂದ್ರೆ ಆ ಎಲ್ಲಾ ಸ್ಕ್ರೀನ್ ಶಾಟ್ಸ್ ಗಳು ಆ ಎಲ್ಲಾ ಡೇಟಾ ನಿಮ್ಮ ಕಣ್ಣಲ್ಲಿ ಕಾಣ್ಸುತ್ತೆ ಮತ್ತೊಂದು ವಿಷಯ ಅಂದ್ರೆ ಇದರಲ್ಲಿ ಗೂಗಲ್ ಡೈಲಾಗ್ ಸಿಗುತ್ತೆ ಎಸ್ ನೀವು ಯಾರಿಗಾದರೂ ಹಾಯ್ ಹಲೋ ಅಂತ ರೆಕಾರ್ಡ್ ಬಟನ್ ಹೊಡೆದಿದ್ರಪ್ಪ ಅಂತಂದ್ರೆ ಎಸ್ ಈ ರೀತಿ ಸೌಂಡ್ ಕೇಸ್ ಕಾಣ್ಸುತ್ತೆ ಇದರ ಬಗ್ಗೆ ಸ್ವಲ್ಪ ನೀವು ಕಾಳಜಿ ವಹಿಸಿ ಆದ್ರೆ ನೀವು ಸೀಕ್ರೆಟ್ಲಿ ರೆಕಾರ್ಡ್ ಮಾಡ್ಬೇಕಾದ್ರೆ ಈ ವಿಜ್ಜಸ್ ಅಲ್ಲೇ ಇವರ ಒಂದು ರೆಕಾರ್ಡಿಂಗ್ ಬಟನ್ ಇದೆ ಸೋ ಇದನ್ನ ಟ್ಯಾಪ್ ಮಾಡ್ಬಿಟ್ಟು ನೀವು ಯಾವುದೇ ವಿಡಿಯೋ ಕಾಲ್ ಆಗ್ಲಿ whatsapp ಕಾಲ್ ಆಗ್ಲಿ ನಾರ್ಮಲ್ ಕಾರ್ ನ ಕೂಡ ಸೀಕ್ರೆಟ್ಲಿ ರೆಕಾರ್ಡ್ ಮಾಡ್ಕೋಬಹುದು ಬಾಕಿ ಇದು ತ್ರೀ ಪ್ಲಸ್ ಫೋರ್ ಇಯರ್ಸ್ ನ ಓಎಸ್ ಅಪ್ ಕೊಡ್ತಾರೆ ಅಟ್ಲೀಸ್ಟ್ ಫೋರ್ ಪ್ಲಸ್ ಫ್ಲೈಟ್ ಹೈ ಕೊಟ್ಟಿದ್ರೆ ನಥಿಂಗ್ ಕಡೆಯಿಂದ ಅದು ಪ್ರೀಮಿಯಂ ಎಕ್ಸ್ಪೀರಿಯನ್ಸ್ ಇರ್ತಿತ್ತು ಯೂಸರ್ಸ್ ಗೆ ಇವರು ವರ್ಷದಲ್ಲಿ ಒಂದೆರಡು ಫೋನ್ಸ್ ಲಾಂಚ್ ಮಾಡ್ತಾರೆ ಅದರ ಬಗ್ಗೆ ಸ್ವಲ್ಪ ಜಾಸ್ತಿ ಕಾಳಜಿ ತಗೊಂಡಿದ್ರೆ ಇನ್ನಷ್ಟೇ ಪ್ರೀಮಿಯಂ ಎಕ್ಸ್ಪೀರಿಯನ್ಸ್ ಕೊಡಬಹುದಿತ್ತು ನಥಿಂಗ್ ಅವರು ಆದ್ರೆ ಕ್ರೇಜಿ ವಿಷಯ ಏನು ಗೊತ್ತಾ ಇದರಲ್ಲಿ ufs 21 ಇದ್ರೂ ಕೂಡ ಇದರ ಕಾಪಿ ಮತ್ತು ಈ ರೀಡ್ ಸ್ಪೀಡ್ ಏನಿದೆ ಇದು ತುಂಬಾ ಸ್ಪೀಡ್ ಇದೆ ಬೇರೆ ufs 2 ಫೋನ್ಸ್ ಗಳಿಗೆ ಕಂಪೇರ್ ಮಾಡಿದ್ರೆ ಇದರಲ್ಲಿ ಶಾಕಿಂಗ್ ರೀಸನ್ಸ್ ಗಳು ಬಂತು ಹೀಗಾಗಿ ನನಗೆ ಈ ಫೋನ್ ಅಂತ ಯೂಸೇಜ್ ಎಕ್ಸ್ಪೀರಿಯನ್ಸ್ ಒಂದಿಗೆ ನಾನು ಹ್ಯಾಪಿ ಇದೀನಿ ನನಗೆ ಪರ್ಫಾರ್ಮೆನ್ಸ್ ವೈಸ್ ಯೂಸೇಜ್ ಅಲ್ಲಿ ಇವರ ಓ ಎಸ್ ಎಕ್ಸ್ಪೀರಿಯನ್ಸ್ ತುಂಬಾ ಖುಷಿ ಕೊಡ್ತು ಹೌದು ನಾನು ಮತ್ತೊಂದು ವಿಷಯ ಹೇಳೋದು ಮರೆತು ಹೋಗಿದೆ ಇದರಲ್ಲಿ ಒಟ್ಟಾರೆ 16 5g ಬ್ಯಾಸ್ ಗಳು ಸಿಗುತ್ತೆ ಎರಡು ಸಿಮ್ ಕಾರ್ಡ್ಸ್ ಗಳಿಗೆ ಡ್ಯೂಯಲ್ 5g ಸಪೋರ್ಟ್ ಆಗುತ್ತೆ ಸೋ ನಾನು ಇದರಲ್ಲಿ ಲಾಸ್ಟ್ ಮೂರು ನಾಲ್ಕು ದಿವಸಗಳಲ್ಲಿ ವಿಡಿಯೋ ಕಾಲ್ಸ್ ಗಳು ಮಾಡಿದೀನಿ ನಾರ್ಮಲ್ ಕಾಲ್ಸ್ ಗಳು ಮಾಡ್ಕೊಂಡಿದೀನಿ ಕಾಲ್ಸ್ ಅಲ್ಲಿ ಯಾವುದೇ ಇಶ್ಯೂ ಇಲ್ಲ ನೆಟ್ವರ್ಕ್ ಮತ್ತು ಸ್ಪೀಡ್ ಕ್ವಾಲಿಟಿ ಕೂಡ ಸಕ್ಕತ್ತಾಗಿದೆ ಅಪ್ ಟು 600 700 800 mbps ತನಕ ನಾನು ಹಳ್ಳಿನಲ್ಲಿ ಕೂಡ ನನಗೆ ಸ್ಟಿಲ್ ಈ ನೆಟ್ವರ್ಕ್ ಸಿಗ್ತಾ ಇದೆ.
16 5g ಬ್ಯಾಂಡ್ಸ್ ಗಳಿಂದ ನೀವು ನಾರ್ಮಲ್ ಲೋಕಲ್ ಏರಿಯಾದಲ್ಲಿ ಹೋದ್ರು ಕೂಡ ಅಷ್ಟೊಂದು ಈಸಿಯಾಗಿ ನೆಟ್ವರ್ಕ್ ಡಿಸ್ಕನೆಕ್ಟ್ ಆಗೋದು ಇಂತಹ ಇಶ್ಯೂಗಳನ್ನ ಈ ಫೋನ್ ನಲ್ಲಿ ನೋಡಲ್ಲ ಇಲ್ಲಿ ಕೂಡ ಕಾಜಿ ವಹಿಸಿದ್ದಾರೆ ನಥಿಂಗ್ ಅವರು ಇನ್ನು ನೆಕ್ಸ್ಟ್ ಬರುತ್ತೆ ನಮ್ಮ ಫೇವರೆಟ್ ಪಾರ್ಟ್ ಆಬ್ವಿಯಸ್ಲಿ ನಾನು ಕ್ಯಾಮೆರಾ ಬಗ್ಗೆ ಮಾತಾಡ್ತಾ ಇದೀನಿ ಎಸ್ ಈ ಸರ್ತಿ ನಥಿಂಗ್ ಅವರು ಕೂಡ ಮೇನ್ ಪಾರ್ಟ್ ಅಲ್ಲೇ ಅಪ್ಗ್ರೇಡ್ ಮಾಡಿದ್ದಾರೆ ಅದು ಟೆಲಿಫೋಟೋ ಲೆನ್ಸ್ 25000 ಅಲ್ಲಿ ನಿಜವಾಗ್ಲೂ ಒಳ್ಳೆ ಕೆಲಸ ಮಾಡಿದ್ದಾರೆ ಎಸ್ ಅಲ್ಲಿ ಮೂರು ಕ್ಯಾಮೆರಾ ಬರ್ತಾ ಇದ್ದಾರೆ ಎಲ್ಲಿ ಒಂದು 50 ಮೆಗಾ ಪಿಕ್ಸೆಲ್ ನ ಮೇನ್ ಸೆನ್ಸರ್ 50 ಮೆಗಾ ಪಿಕ್ಸೆಲ್ ನ ಟೆಲಿಫೋಟೋ ಮತ್ತು 8 ಮೆಗಾ ಪಿಕ್ಸೆಲ್ ಅಲ್ಟ್ರಾ ನೊಂದಿಗೆ ಫ್ರಂಟ್ ಅಲ್ಲಿ 32 ಮೆಗಾ ಪಿಕ್ಸೆಲ್ ನ ಸೆಲ್ಫಿ ಶೂಟರ್ ಇದೆ ಟ್ರಸ್ಟ್ ಮಿ ನಾನು ಈ ಫೋನ್ ನಲ್ಲಿ ತುಂಬಾ ಫೋಟೋಸ್ ಗಳನ್ನ ಲಾಸ್ಟ್ ತ್ರೀ ಫೋರ್ ಡೇಸ್ ಅಲ್ಲಿ ಡೇ ಇಂಡೋರ್ ಔಟರ್ ಎಲ್ಲಾ ಕಡೆ ಟೆಸ್ಟ್ ಮಾಡಿದೆ ಸೋ ಸ್ಕ್ರೀನ್ ಮೇಲೆ ಈ ಡೇ ಕಂಡೀಶನ್ ಅಲ್ಲಿ ಇರುವಂತಹ ಫೋಟೋಸ್ ಗಳನ್ನ ನೋಡ್ಕೋಬಹುದು ಲೈಟ್ ಅಲ್ಲಿ ಸೂಪರ್ ಫೋಟೋಸ್ ಗಳು ಬರುತ್ತೆ ಸ್ಕಿನ್ ಕ್ವಾಲಿಟಿ ಆಗಿರಲಿ ಕಲರ್ಸ್ ಆಗಿರಲಿ ಎಕ್ಸ್ಪೋಜರ್ ಆಗಿರಲಿ ಸ್ಕೈ ಎಲ್ಲಾ ನೋಡ್ಕೋಬಹುದು ಇಲ್ಲಿ ಚೆನ್ನಾಗಿ ಬರುತ್ತೆ ಆದ್ರೆ ಯಾವಾಗ ಟೆಲಿ ಫೋಟೋ ಸ್ವಿಚ್ ಆಗ್ತಿವಿ ಇಲ್ಲಿ ಫೋಟೋಸ್ ಗಳು ಓಕೆ ಅಂತ ಅನ್ಸುತ್ತೆ ಫಾರ್ ಎಕ್ಸಾಂಪಲ್ ನಾನು ಈ 3x ಆಪ್ಟಿಕಲ್ ಜೂಮ್ ತೆಗೆದಿರುವಂತಹ ಫೋಟೋನ ಅಬ್ಸರ್ವ್ ಮಾಡಿ ನೆಕ್ಸ್ಟ್ ಇಲ್ಲಿ ನೀವು 6x ತನಕ ಲಾಸೆಸ್ ಜೂಮ್ ನ ಕೂಡ ಮಾಡ್ಕೋಬಹುದು ಮತ್ತು 60x ನ ಅಲ್ಟ್ರಾ ಜೂಮ್ ಕೂಡ ಇದರಲ್ಲಿ ಮಾಡ್ಕೋಬಹುದು ಸೋ ಇದರಲ್ಲಿ ನಾನು ಮೇನ್ ಪೋರ್ಟ್ರೇಟ್ ಫೋಟೋಸ್ ಗಳು ಡಿಫರೆಂಟ್ ಡಿಫರೆಂಟ್ ಫೋಟೋಸ್ ಗಳನ್ನ ತೆಗೆದಿದ್ದೀನಿ ಇಲ್ಲಿಯ ಫೋಟೋಸ್ ಗಳು ಸ್ವಲ್ಪ ಪಿಂಕಿಷ್ಟ ಅಂತೂ ಕಾಣದಂಗೆ ಕಾಣ್ಸುತ್ತೆ ಸೊ ಈ ಫೋಟೋಸ್ ನ ಅಬ್ಸರ್ವ್ ಮಾಡ್ಕೋಬಹುದು ಸ್ವಲ್ಪ ನಿಮಗೆ ಲಿಟಲ್ ಕೆಲವೊಂದು ಟೈಮ್ ಅಂತೂ ಗೊತ್ತೇ ಆಗಲ್ಲ ಬಟ್ ನನಗೆ ಆ ರೀತಿ ಮೊಬೈಲ್ಸ್ ಅಲ್ಲಿ ಕಂಪ್ಯೂಟರ್ ಅಲ್ಲಿ ಡೀಪ್ ಆಗಿ ನೋಡ್ಕೊಂಡಾಗ ಗೊತ್ತಾಯ್ತು ಬಟ್ ಸ್ಟಿಲ್ ಇಲ್ಲಿ ನಾನು ಕೆಲವೊಂದು ಟೈಮ್ ಈ ಕ್ಯಾಮೆರಾ ಆಪ್ ಓಪನ್ ಮಾಡ್ಬೇಕಾದ್ರೆ ಫೋಕಸ್ ಮಾಡ್ಬೇಕಾದ್ರೆ ನಾರ್ಮಲ್ ಕ್ಯಾಮೆರಾ ಆಪ್ ಸೋ ನೋಡ್ಕೋಬಹುದು ಈ ರೀತಿ ಲೈಕ್ ಫೋಕಸ್ ತಗೊಳ್ತಾ ಇಲ್ಲ ಫೋಕಸ್ ತಗೊಂಡ್ರೆ ಕೆಲವೊಂದು ಟೈಮ್ ಫೋಟೋ ತೆಗೆದರೆ ಫೋಟೋ ನಾನು ಬೆರಳೆ ಕಾಣಿಸ್ತಾ ಇಲ್ಲ ಎವನ್ ನಾನು ಇದರಲ್ಲಿ ಟು ಎಕ್ಸ್ ಪೋರ್ಟೆಡ್ ಫೋಟೋಸ್ ಗಳು ತೆಗೆದಾಗ ಇಲ್ಲಿ ಫೋಕಸಿಂಗ್ ಮತ್ತು ಎಡ್ಜ್ ಕಟಿಂಗ್ ಅಷ್ಟೊಂದು ಸರಿಯಾಗಿ ಅನಿಸ್ತಿಲ್ಲ ಗುರು ಇದು ಹೋಪ್ ಫುಲ್ಲಿ ಸಾಫ್ಟ್ವೇರ್ ಅಪ್ಡೇಟ್ ಇಂದ ಫಿಕ್ಸ್ ಆಗುತ್ತೆ ಇದು ಮೇಜರ್ ತುಂಬಾ ದೊಡ್ಡದಾಗಿರುವಂತಹ ಪ್ರಾಬ್ಲಮ್ ಅಲ್ಲ ಸಾಫ್ಟ್ವೇರ್ ಇಂದ ಡೆಫಿನೆಟ್ಲಿ ಇದು ಫಿಕ್ಸ್ ಆಗುತ್ತೆ.


