Thursday, January 15, 2026
HomeTech Tips and Tricks2026: ಬೆಳ್ಳಿ ಚಿನ್ನವನ್ನು ಹೇಗೆ ಮೀರಬಹುದು? | ಚಿನ್ನ-ಬೆಳ್ಳಿ ಹೂಡಿಕೆಯ ಭವಿಷ್ಯ

2026: ಬೆಳ್ಳಿ ಚಿನ್ನವನ್ನು ಹೇಗೆ ಮೀರಬಹುದು? | ಚಿನ್ನ-ಬೆಳ್ಳಿ ಹೂಡಿಕೆಯ ಭವಿಷ್ಯ

ಬೆಳ್ಳಿ ಈಗ ಬಂಗಾರ 2026 ಕ್ಕೆ ಸಿಲ್ವರ್ ರೇಟ್ ಡಬಲ್ ಚಿನ್ನಕ್ಕಿಂತ ಬೆಳ್ಳಿ ಬೆಸ್ಟ ಇಷ್ಟು ದಿನ ನಮ್ಮ ದೇಶದಲ್ಲಿ ಒಂದೇ ಒಂದು ಮಾತಿತ್ತು ಬೆಳ್ಳಿ ಅಂದ್ರೆ ಬಡವರ ಬಂಗಾರ ಅಂತ ಆದರೆ ಈಗ ಕಾಲ ಬದಲಾಗಿದೆ 2025 ರಲ್ಲಿ ಯಾರ್ಯಾರು ಈ ಬಡವರ ಬಂಗಾರವನ್ನ ಕಡೆಗಣಿಸಿದ್ರೋ ಅವರೆಲ್ಲ ಈಗ ಕೈ ಕೈ ಹಿಸಿಕೊಳ್ತಾ ಇದ್ದಾರೆ ಮೈಮೈ ಪರಚಿಕೊಳ್ತಾ ಇದ್ದಾರೆ ಯಾಕಂದ್ರೆ ಕಳೆದ ಒಂದೇ ಒಂದು ವರ್ಷದಲ್ಲಿ ಬೆಳ್ಳಿ ಕೊಟ್ಟಿರೋ ರಿಟರ್ನ್ಸ್ ಎಂತದ್ದು ಗೊತ್ತಾ 160% 160% ಅದೇ ನೀವು ಚಿನ್ನದ ಮೇಲೆ ದುಡ್ಡು ಹಾಕಿದ್ರೆ ಸಿಕ್ಕಿರೋದು 75% ರಿಟರ್ನ್ ಮಾತ್ರ ಅಂದ್ರೆ ಚಿನ್ನದ ಓಟವನ್ನೇ ಬೆಳ್ಳಿ ಹ್ಯೂಜ್ ಮಾರ್ಜಿನ್ ಅಲ್ಲಿ ಹಿಂದಕ್ಕೆ ಹಾಕಿದೆ ಈಗ 2026ರ ಆರಂಭದಲ್ಲಿದ್ದೀವಿ ಮಾರ್ಕೆಟ್ನಲ್ಲಿ ಒಂದು ದೊಡ್ಡ ಪ್ರಶ್ನೆ ಇದ್ದಿದೆ ಈ ವರ್ಷವೂ ಕೂಡ ಸಿಲ್ವರ್ ಕಿಂಗ್ ಆಗಿ ಮೆರೆಯುತ್ತಾ 1ುಕೆಜಿ ಬೆಳ್ಳಿ ಬೆಲೆ 3 ಲಕ್ಷ ದಾಟುತ್ತಾ ಅಥವಾ ಚೀನಾ ಮಾಡಿರೋ ಆ ಒಂದು ಕೆಲಸದಿಂದ ಬೆಳ್ಳಿ ಸಿಗೋದೇ ಕಷ್ಟ ಆಗುತ್ತಾ.

1ಕೆಜಿ ಬೆಳ್ಳಿ ಬೆಲೆ ಆಲ್ಮೋಸ್ಟ್ 2.40 40 ಲಕ್ಷ ರೂಪಾಯಿಯ ಗಡಿ ದಾಟಿದೆ ಸಿಂಪಲ್ ಆಗಿ ಹೇಳಬೇಕು ಅಂದ್ರೆ ಒಂದು ಗ್ರಾಂ ಬೆಳ್ಳಿಗೆ 240 ರೂಪಾಯಿ ಸಾಮಾನ್ಯವಾಗಿ ಚಿನ್ನ ಸೇಫ್ ಹೆವೆನ್ ಯುದ್ಧ ಆದಾಗ ಆರ್ಥಿಕ ಸಂಕಷ್ಟ ಬಂದಾಗ ಜನ ಚಿನ್ನದಕಡೆಗೆ ಓಡ್ತಾರೆ ಆದರೆ ಕಳೆದ ವರ್ಷ ಇನ್ವೆಸ್ಟರ್ಗಳು ಮುಗಿಬಿದ್ದಿದ್ದು ಖರೀದಿ ಮಾಡಿದ್ದಿದ್ದು ಬೆಳ್ಳಿಯನ್ನ ಯಾಕೆ ಬರಿ ಜುವೆಲ್ರಿ ಡಿಮಾಂಡ್ ಅಷ್ಟೇನ ಬರಿ ಬೆಳ್ಳಿ ತಟ್ಟೆ ಲೋಟ ಹಾಗೆ ದೇವರ ಮುಂದೆ ಇಡುವ ಹರಿವಾಣ ದೇವರ ಮೂರ್ತಿ ಅಷ್ಟು ಮಾತ್ರನ ಖಂಡಿತ ಅಲ್ಲ ಇಲ್ಲಿ ನಡೆತಿರೋದು ಬೇರೆನೇ ಆಟ ಚಿನ್ನ ಕೇವಲ ಆಭರಣ ಆದ್ರೆ ಬೆಳ್ಳಿ ಆಭರಣವು ಹೌದು ಹಾಗೆ ಇಂಡಸ್ಟ್ರಿಯಲ್ ಮೆಟಲ್ ಕೂಡ ಹೌದು ಈ ಇಂಡಸ್ಟ್ರಿಯಲ್ ಡಿಮಾಂಡ್ ಅನ್ನೋದು ಈಗ ಬೆಳ್ಳಿಗೆ ಕಿಚ್ಚು ಇಟ್ಟಿದೆ ಬುಡಕ್ಕೆ ಅದು ರಾಕೆಟ್ ತರ ಹಾರೋಕೆ ಶುರು ಮಾಡಿದೆ ಅದು ಹೇಗೆ ಅಂತ ಡೀಟೇಲ್ ಆಗಿ ಎಕ್ಸ್ಪ್ಲೈನ್ ಮಾಡ್ತೀವಿ ಮುಂದೆ ಅದಕ್ಕು ಮುನ್ನ ಸ್ನೇಹಿತರೆ ಎಕ್ಸ್ಪರ್ಟ್ ಗಳು 2026ಕ್ಕೆ ಕೊಡ್ತಿರೋ ಟಾರ್ಗೆಟ್ ಏನು ಅಂತ ನೋಡ್ತಾ ಹೋಗೋಣ ಈ ವರ್ಷ ಬೆಳ್ಳಿ ಪ್ರತಿ ಕೆಜಿಗೆ 3 ಲಕ್ಷ ರೂಪಾಯಿ ಟಚ್ ಆದ್ರೂ ಆಶ್ಚರ್ಯ ಇಲ್ಲ ಅಂತ ಕೆಲ ಎಕ್ಸ್ಪರ್ಟ್ಸ್ ಹೇಳ್ತಿದ್ದಾರೆ ನಿಜ ಇಷ್ಟೆಲ್ಲ ಮೇಲಕ್ಕೆ ಹೋದಮೇಲೆ ಒಂದು ಸಲಿ ಕೆಳಗೆ ಬೀಳುತ್ತೆ ಪ್ಯಾರಬಾಲಿಕ್ ರೈಸ್ ಆದಮೇಲೆ ಪ್ಯಾರಬಾಲಿಕ್ ಫಾಲ್ ಕೂಡ ಆಗಿರೋ ಇತಿಹಾಸ ಾ ಬೆಳ್ಳಿಗಿದೆ ಆದರೆ ಈ ಸಲ ಸ್ವಲ್ಪ ಟ್ವಿಸ್ಟೆಡ್ ಇದೆ ಸಿಚುವೇಷನ್ ಕ್ಲಾರಿಟಿ ಯಾರಿಗೂ ಇಲ್ಲ ಏನಾಗುತ್ತೆ ಅಂತ ಯಾಕೆ ಅಂತ ಹೇಳಿದ್ರೆ ಸಪ್ಲೈ ಇಲ್ಲ ಆದರೆ ಡಿಮಾಂಡ್ ಮಾತ್ರ ಶೂಟ್ ಅಪ್ ಆಗ್ತಾ ಇದೆ.

ಆಕಾಶಕ್ಕೆ ಬೆಳ್ಳಿ ಬರಿ ಕಾಲುಗೆಜ್ಜೆ ಅಲ್ಲ ಬೆಳ್ಳಿ ಬೆಲೆ ಯಾಕೆ ಹೀಗೆ ರಾಕೆಟ್ ತರ ಹೋಗ್ತಿದೆ ಅನ್ನೋದಕ್ಕೆ ಮೇನ್ ರೀಸನ್ ಬೆಳ್ಳಿ ಅಂದ್ರೆ ಬರಿ ದೇವರ ಪೂಜೆಯ ತಟ್ಟೆನೋ ದೀಪವೋತ್ ಅಥವಾ ಹೆಣ್ಣುಮಕ್ಕಳ ಕಾಲುಗೆಜ್ಜೆ ಅಲ್ಲ ಇವತ್ತು ಜಗತ್ತು ಕಂಪ್ಲೀಟ್ಆಗಿ ಗ್ರೀನ್ ಎನರ್ಜಿ ಕಡೆಗೆ ಶಿಫ್ಟ್ ಆಗ್ತಿದೆ ಈ ಗ್ರೀನ್ ಎನರ್ಜಿ ಅನ್ನೋದು ಬೆಳ್ಳಿ ಇಲ್ಲದೆ ನಡೆಯೋಕೆ ಸಾಧ್ಯನೇ ಇಲ್ಲ ಇಲ್ಲಿ ನಂಬರ್ ಒನ್ ಇನ್ನೊಂದು ವಿಚಾರ ಸೋಲಾರ್ ಪ್ಯಾನೆಲ್ಸ್ ನೀವು ಮನೆ ಮೇಲೆ ಹಾಕೋ ಸೋಲಾರ್ ಪ್ಯಾನೆಲ್ ಇರಬಹುದು ಅಥವಾ ದೊಡ್ಡ ದೊಡ್ಡ ಸೋಲಾರ್ ಪಾರ್ಕ್ ಗಳಇರಬಹುದು ಅದರಲ್ಲಿ ವಿದ್ಯುತ್ ಹರಿಯೋದಕ್ಕೆ ಬೆಳ್ಳಿ ಅತ್ಯಗತ್ಯ ಬೆಳ್ಳಿಯಷ್ಟು ಚೆನ್ನಾಗಿ ಅದ್ಭುತವಾಗಿ ವಿದ್ಯುತ್ ವಾಹಕ ಕಂಡಕ್ಟರ್ ಬೇರೆ ಯಾವುದು ಇಲ್ಲ ಜಗತ್ತಿನಾದ್ಯಂತ ಸೋಲಾರ್ ಬಳಕೆ ಜಾಸ್ತಿ ಆಗ್ತಿದ್ದ ಹಾಗೆ ಬೆಳ್ಳಿಯ ಬಳಕೆ ಕೂಡ ಜಾಸ್ತಿಯಾಗಿದೆ ನಂಬರ್ ಟೂ ಎಲೆಕ್ಟ್ರಿಕ್ ವೆಹಿಕಲ್ಸ್ ಒಂದು ನಾರ್ಮಲ್ ಪೆಟ್ರೋಲ್ ಕಾರ್ಗಿಂತ ಒಂದು ಎಲೆಕ್ಟ್ರಿಕ್ ಕಾರ್ನಲ್ಲಿ ಹೆಚ್ಚು ಬೆಳ್ಳಿ ಬೇಕಾಗುತ್ತೆ ಬ್ಯಾಟರಿ ಮ್ಯಾನೇಜ್ಮೆಂಟ್ ಸಿಸ್ಟಮ್ ನಿಂದ ಹಿಡಿದು ಚಾರ್ಜಿಂಗ್ ಪಾಯಿಂಟ್ ವರೆಗೆ ಬೆಳ್ಳಿ ಬೇಕೇಬೇಕು ನಂಬರ್ ತ್ರೀ ಎಲೆಕ್ಟ್ರಾನಿಕ್ಸ್ ಮತ್ತು 5ಜಿ ನಾವು ಬಳಸೋ ಸ್ಮಾರ್ಟ್ ಫೋನ್ ಕಂಪ್ಯೂಟರ್ ಚಿಪ್ಸ್ 5ಜಿ ಟವರ್ಗಳು ಪ್ರತಿಯೊಂದರಲ್ಲೂ ಬೆಳ್ಳಿಯ ಅಲ್ಪ ಪ್ರಮಾಣದ ಬಳಕೆ ಇದ್ದೆ ಇರುತ್ತೆ ಈಗ ಹೇಳಿ ಸೋಲಾರ್ ಇವಿ ಎಲೆಕ್ಟ್ರಾನಿಕ್ಸ್ ಈ ಮೂರು ಇಂಡಸ್ಟ್ರಿ ಕೆಳಗೆ ಬೀಳೋದ ಅಥವಾ ಇನ್ನು ಮೇಲಕ್ಕೆ ಹೋಗೋದ ಇಂಡಸ್ಟ್ರಿಗಳ ಭವಿಷ್ಯ ಇನ್ನು ಬೆಳಿತಾನೆ ಹೋಗೋ ಇಂಡಸ್ಟ್ರಿಗಳು ಇವು ಇವು ಬೆಳೆದಷ್ಟು ಬೆಳ್ಳಿಯ ಬೆಲೆ ಏರ್ತಾನೆ ಹೋಗೋ ಲೆಕ್ಕಾಚಾರ ಇದೆ ಇದೆ ಸಿಲ್ವರ್ ಗಿರೋ ರಿಯಲ್ ಅಡ್ವಾಂಟೇಜ್ ಇಷ್ಟೆಲ್ಲಾ ಕೇಳಿದ್ಮೇಲೆ ನಿಮಗೂ ಕೂಡ ಓಹೋ ಬೆಳ್ಳಿಗೆ ಇಷ್ಟೊಂದು ಫ್ಯೂಚರ್ ಇದೆಯಾ ಹಾಗಿದ್ರೆ ನಾನು ಒಂದಷ್ಟು ಇನ್ವೆಸ್ಟ್ ಮಾಡ್ತೀನಿ ಅಂತ ಅನ್ಸಿರುತ್ತೆ ಯಾಕಂದ್ರೆ ಮಾರ್ಕೆಟ್ ನಲ್ಲಿ ಒಂದು ಮಾತಿದೆ ಚಿನ್ನ ನಮ್ಮ ಸಂಪತ್ತನ್ನ ಕಾಪಾಡಿದ್ರೆ ಬೆಳ್ಳಿ ನಮ್ಮ ಫ್ಯೂಚರ್ ಜೊತೆಗೆ ಬೆಳೆಯುತ್ತೆ ಅಂತ ಆದರೆ ಎಲ್ಲಿ ಹೋಗಿ ತಗೋತೀರಾ ಅಂಗಡಿಗೆ ಹೋಗಿ ಬೆಳ್ಳಿ ಬಾರ್ ಅಥವಾ ಕಾಯಿನ್ ತಗೊಂಡ್ರೆ ಅದಕ್ಕೆ 15ರಿಂದ 30% ಮೇಕಿಂಗ್ ಚಾರ್ಜಸ್ 3% ಜಿಎಸ್ಟಿ ಎಲ್ಲ ಸೇರಿ ರೇಟ್ ಜಾಸ್ತಿ ಆಗುತ್ತೆ ಅದನ್ನ ತಂದಮೇಲೆ ಮನೆಯಲ್ಲಿ ಇಟ್ಕೊಳ್ಳೋಕು ಭಯ ಕಳ್ತನ ಆದ್ರೆ ಕಷ್ಟ ಅಂತ ಲಾಕರ್ ಹುಡುಕಬೇಕು ಲಾಕರ್ ಚಾರ್ಜಸ್ ಕೂಡ ಜಾಸ್ತಿ ಮತ್ತೆ ಮಾರೋಕೆ ಹೋದ್ರೆ ಅವರು ಅಷ್ಟ ಕಷ್ಟಕ್ಕೆ ತಗೊಳ್ತಾರೆ.

ಅನ್ನೋ ಡೌಟ್ ಇನ್ನು ಕೆಲವರು ಈಸಿ ಆಗುತ್ತೆ ಅಂತ ಡಿಜಿಟಲ್ ಗೋಲ್ಡ್ ಆಪ್ ಅಲ್ಲೂ ಕೂಡ ಡಿಜಿಟಲ್ ಗೋಲ್ಡ್ ಡಿಜಿಟಲ್ ಸಿಲ್ವರ್ ಎಲ್ಲ ತಗೊಳ್ತಾರೆ ಆದರೆ ನೆನಪಿರಲಿ ಡಿಜಿಟಲ್ ಗೋಲ್ಡ್ ಪ್ಲಾಟ್ಫಾರ್ಮ್ ಗಳು ಮೂರರಿಂದ 5% ಎಕ್ಸ್ಟ್ರಾ ಮಾರ್ಕ್ಅಪ್ ಹಾಕ್ತಾರೆ ಜೊತೆಗೆ 3% ಜಿಎಸ್ಟಿ ಬೇರೆ ಎಲ್ಲಕ್ಕಿಂತ ಅಪಾಯಕಾರಿ ಅಂದ್ರೆ ಡಿಜಿಟಲ್ ಗೋಲ್ಡ್ ಮತ್ತು ಜ್ುವೆಲರಿ ಸ್ಕೀಮ್ಗಳು ಸೆವಿ ರೆಗಯುಲೇಟೆಡ್ ಅಲ್ಲ ಸೇಫ್ಟಿಗೆ ಗ್ಯಾರಂಟಿ ಇಲ್ಲ ಎಲ್ಲಾ ತಲೆನೋವಿಗೆ ಒಂದು ಸಿಂಪಲ್ ಪರಿಹಾರ ಏನು ಅಂದ್ರೆ ಗೋಲ್ಡ್ ಮ್ಯೂಚುವಲ್ ಫಂಡ್ ಗಳು ಸಿಲ್ವರ್ ಮ್ಯೂಚುವಲ್ ಫಂಡ್ ಗಳು ಗೋಲ್ಡ್ ಅಂಡ್ ಸಿಲ್ವರ್ ಎರಡು ಮರ್ಜ್ ಆಗಿರೋ ಮ್ಯೂಚುವಲ್ ಫಂಡ್ ಗಳೆಲ್ಲ ಇದಕ್ಕೆ ಹಲವಾರು ಪ್ಲಾಟ್ಫಾರ್ಮ್ಸ್ ಇವೆ. ಅದೇ ರೀತಿ ಸ್ಟೇಬಲ್ ಮನಿ ಕೂಡ ಒಂದು ಪ್ಲಾಟ್ಫಾರ್ಮ್ ಅಲ್ಲೂ ಕೂಡ ನೀವು ಗೋಲ್ಡ್ ಮ್ಯೂಚುವಲ್ ಫಂಡ್, ಸಿಲ್ವರ್ ಮ್ಯೂಚುವಲ್ ಫಂಡ್, ಗೋಲ್ಡ್ ಅಂಡ್ ಸಿಲ್ವರ್ ಮ್ಯೂಚುವಲ್ ಫಂಡ್ ಎಲ್ಲ ನೀವು ಬುಕ್ ಮಾಡಬಹುದು. ನೋಡಿ ಈಗ ಈವಿ ಮತ್ತು ಸೋಲಾರ್ ಡಿಮ್ಯಾಂಡ್ ಇರೋದ್ರಿಂದ ಬೆಳ್ಳಿ ಕೇವಲ ಲಾಕರ್ ನಲ್ಲಿ ಕೂರೋ ಮೆಟಲ್ ಅಲ್ಲ ಅದು ಅದು ಬಳಕೆ ಆಗೋ ಮೆಟಲ್. ಇದನ್ನ ಅರ್ಥ ಮಾಡ್ಕೊಂಡು ಎಷ್ಟೋ ಜನ ಈಗ ಮ್ಯೂಚುವಲ್ ಫಂಡ್ ಗಳ ಮೂಲಕ ಇನ್ವೆಸ್ಟ್ ಮಾಡ್ತಾ ಇದ್ದಾರೆ. ಜೊತೆಗೆ ಈ ಮ್ಯೂಚುವಲ್ ಫಂಡ್ ಗಳಲ್ಲಿ ಯಾವುದೇ ಡಿಮ್ಯಾಟ್ ಅಕೌಂಟ್ ಬೇಕು ಅಂತಿಲ್ಲ. ಕೇವಲ 100 ರೂ.ಾಯಿಂದ ಇನ್ವೆಸ್ಟ್ ಮಾಡೋಕೆ ಶುರು ಮಾಡಬಹುದು.

ಮುಖ್ಯವಾಗಿದ್ದು ಮ್ಯೂಚುವಲ್ ಫಂಡ್ ಆಗಿರೋದ್ರಿಂದ ಸೆಬಿ ರೆಗ್ಯುಲೇಟೆಡ್ ಎಷ್ಟು ಮೊತ್ತದ ಇನ್ವೆಸ್ಟ್ ಮಾಡಲಾಗುತ್ತೋ ಹೂಡಿಕೆದಾರರಿಂದ ಅದಕ್ಕೆ ಈಕ್ವಲ್ ಆಗಿ ಫಿಸಿಕಲ್ ಬೆಳ್ಳಿ ಮತ್ತು ಚಿನ್ನವನ್ನ ಲಾಕರ್ ನಲ್ಲಿ ಇಡಬೇಕಾಗುತ್ತೆ ಅವರು ಸೇಫ್ ಆಗಿ ಇನ್ನೊಂದು ಇಂಟರೆಸ್ಟಿಂಗ್ ಫೀಚರ್ ಅಂದ್ರೆ ಇಲ್ಲಿ ನೀವು ಕಣ್ಣು ಮುಚ್ಚಿಕೊಂಡು ಹೂಡಿಕೆ ಮಾಡಬೇಕು ಅಂತಿಲ್ಲ ಯಾವುದಕ್ಕೆ ಎಷ್ಟು ಹಾಕಬೇಕು ಅಂತ ಸ್ಟೇಬಲ್ ಮನಿ ಮೂಲಕ ನೀವೇನಾದರೂ ಇನ್ವೆಸ್ಟ್ ಮಾಡೋದು ಅಂತ ಹೇಳಿದ್ರೆ ಮಾರ್ಕೆಟ್ ಟ್ರ್ಯಾಕ್ ಮಾಡಿ ಸ್ಟಡಿ ಮಾಡಿ ಈ ತಿಂಗಳು ಎಷ್ಟು ಚಿನ್ನ ಎಷ್ಟು ಬೆಳ್ಳಿ ಅಂತ ರೇಶಿಯೋವನ್ನ ಕೂಡ ಐಡಿಯಲ್ ರೇಶಿಯೋವನ್ನ ಅವರೇ ಸಜೆಸ್ಟ್ ಮಾಡ್ತಾರೆ ಅದರ ಆಧಾರದ ಮೇಲೆ ನೀವು ಎಸ್ಐಪಿ ಗಳನ್ನ ಡಿಸೈನ್ ಮಾಡಬಹುದು ಆಟೋ ಅಡ್ಜಸ್ಟ್ ಕೂಡ ಮಾಡ್ಕೋಬಹುದು. ಅಥವಾ ನನಗೆ ಗೋಲ್ಡ್ ಬೇಡಪ್ಪ ಬರಿ ಸಿಲ್ವರ್ ಸಾಕು ಅನ್ನೋದಾದ್ರೆ ಬರಿ ಸಿಲ್ವರ್ ಮ್ಯೂಚುವಲ್ ಫಂಡ್ ಗಳು ಕೂಡ ನಿಮಗೆಲ್ಲಿ ಲಭ್ಯ ಇದಾವೆ. ಸೋ ರಿಸ್ಕ್ ಇರೋ ಡಿಜಿಟಲ್ ಗೋಲ್ಡ್ ಬಿಟ್ಟು ಸ್ಮಾರ್ಟ್ ಆಗಿ ಸೇಫ್ ಆಗಿ ಹೂಡಿಕೆ ಮಾಡೋ ಲೆಕ್ಕಾಚಾರದಲ್ಲಿದ್ದರೆ ಮ್ಯೂಚುವಲ್ ಫಂಡ್, ಗೋಲ್ಡ್ ಅಂಡ್ ಸಿಲ್ವರ್ ಮ್ಯೂಚುವಲ್ ಫಂಡ್ ಅಥವಾ ಸಿಲ್ವರ್ ಮ್ಯೂಚುವಲ್ ಫಂಡ್, ಗೋಲ್ಡ್ ಮ್ಯೂಚುವಲ್ ಫಂಡ್ ಬೆಸ್ಟ್ ಅಂತ ತುಂಬಾ ಜನ ತಜ್ಞರು ಸಲಹೆ ಮಾಡ್ತಾರೆ. ಅದಕ್ಕೆ ಆಲ್ರೆಡಿ ಹೇಳಿದ ಹಾಗೆ ಹಲವಾರು ಪ್ಲಾಟ್ಫಾರ್ಮ್ಸ್ ಲಭ್ಯ ಇದಾವೆ.

ಬೆಳ್ಳಿ ರೇಟ್ ಇರೋಕೆ ಡಿಮಾಂಡ್ ಅಷ್ಟೇ ಕಾರಣ ಅಲ್ಲ ಅದಕ್ಕಿಂತ ದೊಡ್ಡ ಕಾರಣ ಅದು ಸಪ್ಲೈ ಶಾರ್ಟೇಜ್ ಇದಕ್ಕೆ ಮೇನ್ ವಿಲನ್ ಚೈನಾ ಜಗತ್ತಲ್ಲಿ ಅತಿ ಹೆಚ್ಚು ಬೆಳ್ಳಿ ಉತ್ಪಾದನೆ ಮಾಡೋ ರಾಷ್ಟ್ರಗಳಲ್ಲಿ ಚೀನಾ ಕೂಡ ಒಂದು ಆದರೆ ರೀಸೆಂಟ್ಆಗಿ ಚೀನಾ ಏನ್ ಮಾಡಿದೆ ಗೊತ್ತಾ ತನ್ನ ದೇಶದಿಂದ ಬೆಳ್ಳಿ ರಫ್ತು ಮಾಡೋದನ್ನ ಅಥವಾ ಎಕ್ಸ್ಪೋರ್ಟ್ ಮಾಡೋದನ್ನ ಆಲ್ಮೋಸ್ಟ್ ನಿಲ್ಲಿಸಿದೆ ಅಲ್ಲಿನ ಸರ್ಕಾರ ಎಕ್ಸ್ಪೋರ್ಟ್ ಲೈಸೆನ್ಸಿಂಗ್ ರಿಜಿಮ್ ಮೂಲಕ ಕಠಿಣ ನಿಯಮಗಳನ್ನ ಜಾರಿಗೆ ತಂದಿದೆ ಯಾಕೆ ಹೀಗೆ ಯಾಕಂದ್ರೆ ಚೀನಾ ಗೊತ್ತು ಮುಂದಿನ ದಿನಗಳಲ್ಲಿ ಸೋಲಾರ್ ಮತ್ತು ಇವಿ ಮಾರ್ಕೆಟ್ ನಲ್ಲಿ ಲೀಡರ್ ಆಗಬೇಕು ಅಂದ್ರೆ ಟನ್ ಗಟ್ಟಲೆ ಲಕ್ಷ ಲಕ್ಷ ಟನ್ಗಳಲ್ಲಿ ಬೆಳ್ಳಿ ಬೇಕಾಗುತ್ತೆ ಅಂತ ಸೋ ತನ್ನ ಬೆಳ್ಳಿ ನನಗೆ ಇರಲಿ ನಾನೇ ಮೆರಿತೀನಿ ಬೇರೆವರಿಗೆ ಯಾಕೆ ಕೊಡೋಣ ಅಂತ ಚೀನಾ ಗೇಮ್ ಮಾಡ್ತಾ ಇದೆ ಒಂದು ಕಡೆ ಡಿಮ್ಯಾಂಡ್ ಜಾಸ್ತಿ ಆಗ್ತಿದೆ ಇನ್ನೊಂದು ಕಡೆ ಮಾರ್ಕೆಟ್ಗೆ ಬರ್ತಿರೋ ಬೆಳ್ಳಿ ಕಮ್ಮಿ ಆಗ್ತಿದೆ ಎಕನಾಮಿಕ್ಸ್ ಪ್ರಕಾರ ಯಾವಾಗ ಡಿಮ್ಯಾಂಡ್ ಜಾಸ್ತಿ ಇದ್ದು ಸಪ್ಲೈ ಕಟ್ ಆಗುತ್ತೋ ಬೆಲೆ ಮುಗಿಲು ಮುಟ್ಟೋದು ಗ್ಯಾರೆಂಟಿ ಗೋಲ್ಡ್ ವರ್ಸಸ್ ಸಿಲ್ವರ್ ರೇಶಿಯೋ ಇನ್ನೊಂದು ಇಂಟರೆಸ್ಟಿಂಗ್ ಲೆಕ್ಕಾಚಾರ ಇದೆ ಇನ್ವೆಸ್ಟರ್ ಗಳು ಇದನ್ನ ಗೋಲ್ಡ್ ವರ್ಸಸ್ ಸಿಲ್ವರ್ ರೇಶಿಯೋ ಅಂತ ಕರೀತಾರೆ ಅಂದ್ರೆ ಒಂದು ಅಂಸ್ ಚಿಹ್ನದ ಬೆಲೆಗೆ ಎಷ್ಟು ಅಂಸ್ ಬೆಳ್ಳಿ ಸಿಗುತ್ತೆ ಅನ್ನೋ ಲೆಕ್ಕ 2025ರ ಆರಂಭದಲ್ಲಿ ರೇಶಿಯೋ ಎಷ್ಟಿತ್ತು ಗೊತ್ತಾ 1001 100ಕ್ಕೆ ಒಂದು ಅಂದ್ರೆ 1ಗ್ರಾಂ ಚಿನ್ನಕ್ಕೆ 100ಗ್ರಾಂ ಬೆಳ್ಳಿ ಸಿಗ್ತಾ ಇತ್ತು ಆದರೆ ಈಗ ಅದು 601 ಗೆ ಇಳಿದಿದೆ ಇನ್ನು ಕೆಲವೊಂದು ಸಲ 541 ಗೂ ಕೂಡ ಬಂದಿತ್ತು ಅದರ ಅರ್ಥ ಏನು ಚಿನ್ನ ಹೋಲಿಕೆ ಮಾಡಿದ್ರೆ ಬೆಳ್ಳಿಯ ವ್ಯಾಲ್ಯೂ ವಿಪರೀತ ವೇಗವಾಗಿ ಜಾಸ್ತಿ ಆಗ್ತಿದೆ ಚಿನ್ನದ ಜೊತೆಗಿನ ಅಂತರವನ್ನ ಕಮ್ಮಿ ಮಾಡ್ತಾ ಇದೆ ಹಿಸ್ಟರಿಯಲ್ಲಿ ನೋಡಿದ್ರೆ ಯಾವಾಗೆಲ್ಲ ಈ ರೇಶಿಯೋ ಕಮ್ಮಿ ಆಗುತ್ತೋ ಆಗೆಲ್ಲ ಬೆಳ್ಳಿ ಚಿನ್ನಕ್ಕಿಂತ ಹೆಚ್ಚು ಪ್ರಾಫಿಟ್ ಕೊಟ್ಟಿದೆ ಎಕ್ಸ್ಪರ್ಟ್ಸ್ ಪ್ರಕಾರ ಈ ಅಂತರ ಇನ್ನು ಕಮ್ಮಿಯಾಗೋ ಚಾನ್ಸಸ್ ಇದೆ.

ಅಂದ್ರೆ ಬೆಳ್ಳಿ ಬೆಲೆ ಇನ್ನು ಏರೋ ಅವಕಾಶ ಇದೆ ಅಂತ ಅರ್ಥ 2026 ರಲ್ಲಿ ಹೂಡಿಕೆ ಮಾಡಬಹುದಾ ಅಂತಿಮವಾಗಿ 2026 ರಲ್ಲಿ ಬೆಳ್ಳಿ ಮೇಲೆ ಹೂಡಿಕೆ ಮಾಡೋದರ ಹಿಂದೆ ಏನಿದೆ ಏನ್ು ಲೆಕ್ಕಾಚಾರ ಇದೆ ಡೇಟಾ ಕ್ಲಿಯರ್ ಆಗಿದೆ ಟ್ರೆಂಡ್ ಪಾಸಿಟಿವ್ ಕಾಣಿಸ್ತಿದೆ ಆದ್ರೆ ಎಚ್ಚರಿಕೆ ಕೂಡ ಇದೆ ಬೆಳ್ಳಿ ಅನ್ನೋದು ಹೈಲಿ ವಾಲಟೈಲ್ ಸಿಕ್ಕಾಪಟ್ಟೆ ಅಸ್ಥಿರವಾಗಿ ವರ್ತಿಸ್ತಾ ಇರುತ್ತೆ ಈಕ್ವಿಟಿಗಿಂತಲೂ ಮೇಲೆ ಕೆಳಗೆ ಆಗ್ತಿರುತ್ತೆ. ಒಂದೊಂದು ದಿನಕ್ಕೆ ಎರಡಎರಡು ಮೂರ 3% ಮೇಲೆ ಕೆಳಗೆ ಎಲ್ಲ ಹೋಗ್ತಾ ಇರುತ್ತೆ ಇದು. ಚಿನ್ನದಷ್ಟು ಸ್ಟೇಬಲ್ ಅಲ್ಲ ಹಾಗಂತ ಹೂಡಿಕೆ ಮಾಡ್ಲೇಬಾರದ ಹಾಗೂ ಕೂಡ ಅಲ್ಲ ತಜ್ಞರ ಸಲಹೆ ಪ್ರಕಾರ ನಿಮ್ಮ ಹತ್ತಿರ 100 ರೂಪಾಯಿ ಹೂಡಿಕೆ ಇದ್ರೆ ಅದರಲ್ಲಿ ಐದರಿಂದ 10 ರೂಪಾಯಿಯನ್ನ ಬೆಳ್ಳಿ ಮೇಲೆ ಹಾಕೋದು ಬುದ್ಧಿವಂತಿಕೆ ಅಂತ ಎಕ್ಸ್ಪರ್ಟ್ಸ್ ಹೇಳ್ತಾರೆ. ಇದರಿಂದ ನಿಮ್ಮ ಪೋರ್ಟ್ಫೋಲಿಯೋ ಬ್ಯಾಲೆನ್ಸ್ಡ್ ಆಗಿರುತ್ತೆ ಅಂತ ಹೇಳ್ತಾರೆ ರಿಸ್ಕ್ ಕಮ್ಮಿ ಆಗುತ್ತೆ ಡೈವರ್ಸಿಫೈ ಆಗುತ್ತೆ ಬೇರೆ ಬೇರೆ ಅಸೆಟ್ ಕ್ಲಾಸಸ್ ಅಲ್ಲಿ ಅಂತ. ಹಾಗೆ ಸಿಲ್ವರ್ ರೇಟ್ ಏರಿದಾಗ ಅದರಿಂದ ಲಾಭ ಕೂಡ ಆಗುತ್ತೆ ಅಂತ. ಆದರೆ ಸ್ನೇಹಿತರೆ ಮತ್ತೊಮ್ಮೆ ಹೇಳ್ತೀವಿ ಇತಿಹಾಸ ತೆಗೆದು ನೋಡಿದಾಗ ಚಿನ್ನ ಬೆಳ್ಳಿ ಎರಡು ಕೂಡ ಈಕ್ವಿಟಿ ಅಷ್ಟೇ ಮೇಲೆ ಕೆಳಗೆ ಹೋಗಿದ್ದಾವೆ. ಶಾರ್ಪ್ ಆಗಿ ಮೇಲಕ್ಕೆ ಹೋದಾಗಲಿಲ್ಲ ಕೆಳಗೆ ಬಂದಿರೋ ಎಕ್ಸಾಂಪಲ್ಸ್ ಕೂಡ ಇದೆ. ಆದರೆ ಈ ಸಲಿ ಚಿನ್ನಕ್ಕೆ ಕಂಪೇರ್ ಮಾಡಿದ್ರೆ ಬೆಳ್ಳಿ ಹಂಗೆಲ್ಲ ಕೆಳಗೆ ಬಿಡೋದು ಡೌಟ್ ಅಂತ ಹೇಳ್ತಿರೋದ ಕಾರಣ ಈ ಹೊಸ ಡಿಮಾಂಡ್ ಇದುವರೆಗೂ ನಾವು ಕಂಡು ಕೇಳರಿಯದ ಡಿಮ್ಯಾಂಡ್ ಹೊಸದಾಗಿ ಸೃಷ್ಟಿಯಾಗಿದೆಯಲ್ಲ ಇವಿ ಸೋಲಾರ್ ಈ ಕ್ಷೇತ್ರಗಳಿಂದಾಗಿ ಹಾಗಾಗಿ ಬಹಳ ತಲೆ ಕೆಡಿಸಿಕೊಂಡಿದ್ದಾರೆ ಇದು ಬರದೇ ಇಲ್ವಾ ಕೆಳಗಡೆ ಅಂತಹೇಳಿ ಯೋಚನೆ ಮಾಡ್ತಿದ್ದಾರೆ.

ಆದರೆ ಎಸ್ಐಪಿ ಮಾಡೋರಿಗೆ ಅದರದ್ದು ಯಾವ ತಲೆಬಿಸಿ ಕೂಡ ಇರೋದಿಲ್ಲ ಯಾಕೆ ಅಂತ ಹೇಳಿದ್ರೆ ಅವರು ಹಾಕೋಕೆ ಶುರು ಮಾಡಿದ್ಮೇಲೆ ಇನ್ನು ಮೇಲಕ್ಕೆ ಹೋದ್ರೆ ಅದನ್ನ ಅವರು ರೈಡ್ ಮಾಡ್ಕೊಂಡು ಹೋಗ್ತಾರೆ ಪ್ರೈಸ್ ಕೆಳಗೆ ಬಂತು ಅಂತ ಹೇಳಿದ್ರು ಕೂಡ ಅವರನ್ನ ಒಂದೇ ಸಲಿ ದುಡ್ಡು ಹಾಕಿರಲ್ಲಲ್ಲ ಕಳ್ಕೊಳ್ಳೋಕ್ಕೆ ಎಸ್ಐಪಿ ಮಾಡ್ತಿರ್ತಾರಲ್ವಾ ಅವರಿಗೆ ಅದೇ ಎಸ್ಐಪಿ ಅಮೌಂಟ್ ಗೆ ಲಾಂಗ್ ಟರ್ಮ್ ಹುಡಿಕೆದಾರರಾಗಿದ್ರೆ ಇನ್ನು ಜಾಸ್ತಿ ಬೆಳ್ಳಿ ಬರುತ್ತೆ ಅಲ್ವಾ ಜಾಸ್ತಿ ಮ್ಯೂಚುವಲ್ ಫಂಡ್ ಗೋಲ್ಡ್ ಅಂಡ್ ಸಿಲ್ವರ್ ಮ್ಯೂಚುವಲ್ ಫಂಡ್ ಅಥವಾ ಸಿಲ್ವರ್ ಮ್ಯೂಚುವಲ್ ಫಂಡ್ ಅಲ್ಲಿ ಯೂನಿಟ್ ಸಿಗುತ್ತೆ ಅಲ್ವಾ ಸೋ ಎಸ್ಐಪಿ ಮಾಡೋರಿಗೆ ತಲೆಬಿಸಿ ಇಲ್ಲ ಸೋ ಫ್ರೆಂಡ್ಸ್ ಇದಾಗಿತ್ತು 2026ರ ಬೆಳ್ಳಿಯ ಭವಿಷ್ಯದ ಬಗ್ಗೆ ನಿಮಗೆ ನಿಮಗೆ ಡೀಟೇಲ್ ಆಗಿ ಮಾಹಿತಿ ಕೊಡೋ ಪ್ರಯತ್ನ ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಬೆಳ್ಳಿ 3 ಲಕ್ಷ ದಾಟುತ್ತಾ ಕಾಮೆಂಟ್ ಮಾಡಿ ತಿಳಿಸಿ ಹಾಗೆ ಸೇಫ್ ಆಗಿ ಸ್ಮಾರ್ಟ್ ಆಗಿ ಸಿಲ್ವರ್ ನಲ್ಲಿ ಗೋಲ್ಡ್ ನಲ್ಲಿ ಹೂಡಿಕೆ ಮಾಡೋಕೆ ಆಗ್ಲೇ ಹೇಳಿದ ಹಾಗೆ ಮ್ಯೂಚುವಲ್ ಫಂಡ್ ಗಳನ್ನ ಬೆಸ್ಟ್ ಅಂತ ಹೇಳಿ ತಜ್ಞರು ರೆಕಮೆಂಡ್ ಮಾಡ್ತಾರೆ ಅದಕ್ಕೆ ಸಂಬಂಧಪಟ್ಟ ಹಲವಾರು ಪ್ಲಾಟ್ಫಾರ್ಮ್ಸ್ ಇವೆ ಅದರಲ್ಲಿ ಒಂದು ಪ್ಲಾಟ್ಫಾರ್ಮ್ ಸ್ಟೇಬಲ್ ಮನಿ ಆಸಕ್ತರು ಅವರ ಆಪ್ ಅನ್ನ ಚೆಕ್ ಮಾಡಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments