ನೀವೇನಾದ್ರು ಸ್ಟೂಡೆಂಟ್ ಆಗಿದ್ರೆ ಅಥವಾ ವರ್ಕಿಂಗ್ ಪ್ರೊಫೆಷನಲ್ ಆಗಿದ್ರೆ ಕ್ರಿಯೇಟಿವ್ ವರ್ಕ್ ಗೆ ಒಂದು ಅಲ್ಟ್ರಾ ತಿನ್ ಲ್ಯಾಪ್ಟಾಪ್ ಅನ್ನ ಪರ್ಚೇಸ್ ಮಾಡಬೇಕು ಅಂತ ಯೋಚನೆ ಮಾಡ್ತಾ ಇದ್ರೆ ಇವತ್ತು Lenovo Yogo Slim 7i pro ಆ ಎಡಿಶನ್ ಇಮ್ಯಾಜಿನ್ಡ್ ವಿಥ್ಇಟೆಲ್ ಲ್ಯಾಪ್ಟಾಪ್ ಇದೆ ಆಯ್ತಾ ಈ ಲ್ಯಾಪ್ಟಾಪ್ ನ್ನ ಆನ್ ಮಾಡಿದ ತಕ್ಷಣ ಈ ಒಂದು ಲ್ಯಾಪ್ಟಾಪ್ ಹೆಸರು ನಂತರ ಇಮ್ಯಾಜಿನ್ಡ್ ವಿಥ್ಇಟೆಲ್ ಅಂತ ಬರುತ್ತೆ ಆಬ್ವಿಯಸ್ಲಿ ಲ್ಯಾಪ್ಟಾಪ್ ಅಲ್ಲಿಇಟೆಲ್ ಪ್ರೊಸೆಸರ್ ಇದೆ ಅದು ಕೂಡಇಟೆಲ್ ಅಲ್ಟ್ರಾ ಸೀರೀಸ್ ನ ಪ್ರೊಸೆಸರ್ ಅಷ್ಟೇ ಅಲ್ಲ ಒಳ್ಳೆ ಡಿಸ್ಪ್ಲೇ ನಮಗೆ ಇದರಲ್ಲಿ ಸಿಗತಾ ಇದೆ ಅದು ಕೂಡ ಟಚ್ ಸ್ಕ್ರೀನ್ ನಾನಂತೂ ಹೆವಿ ಎಕ್ಸೈಟ್ ಆಗಿದೀನಿ.ಈ ಲ್ಯಾಪ್ಟಾಪ್ ಗೆ ಸ್ಮಾರ್ಟರ್ ಟೆಕ್ನಾಲಜಿ ಫಾರ್ ಆಲ್ ಅಂತ ಕರೀತಾರೆ. ಏನಕ್ಕೆ ಅಂದ್ರೆ ಈ ಒಂದು ಲ್ಯಾಪ್ಟಾಪ್ ಅನ್ನ ನೀವು ಕ್ರಿಯೇಟರ್ ಆಗಿರಬಹುದು, ಎಡಿಟರ್ ಆಗಿರಬಹುದು, ಡಿಸೈನರ್ ಆಗಿರಬಹುದು ಅಥವಾ ಪ್ರೋಗ್ರಾಮರ್ ಆಗಿರಬಹುದು ಎಲ್ಲರೂ ಕೂಡ ಯೂಸ್ ಮಾಡಬಹುದಾದಂತ ಲ್ಯಾಪ್ಟಾಪ್ ಅಂತ ಇದರ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ಬಗ್ಗೆ ಮಾತನಾಡಬೇಕು ಅಂದ್ರೆ ಈ ಲ್ಯಾಪ್ಟಾಪ್ ತುಂಬಾ ಲೈಟ್ ವೆಟ್ ಇದೆ ಕೇವಲ 1.54 kg ವೆಟ್ ಇದೆ ಮತ್ತು ತುಂಬಾ ಥಿನ್ ಆಗಿ ಸಹ ಇದೆ 17.4 mm ನ ಥಿಕ್ನೆಸ್ ಕಂಪ್ಲೀಟ್ಲಿ ಅಲ್ಯುಮಿನಿಯಂ ಬಾಡಿಯಇಂದ ಆಗಿರುವಂತ ಲ್ಯಾಪ್ಟಾಪ್ ಮತ್ತು ಬಟನ್ಲೆಸ್ ಟ್ರಾಕ್ ಪ್ಯಾಡ್ ನಮಗೆ ಸಿಗತಾ ಇದೆ ತುಂಬಾ ದೊಡ್ಡದಾಗಿದೆ ಟಚ್ ಪ್ಯಾಡ್ ಆಯ್ತಾ ನೆಕ್ಸ್ಟ್ ಈ ಒಂದು ಬ್ಯಾಕ್ ಲೈಟ್ ಹೊಂದಿರುವಂತ ಕೀಬೋರ್ಡ್ ಗೆ ಬಂತು ಅಂದ್ರೆ ನಮಗೆ 1.5 mm ಇಂದು ಕೀ ಟ್ರಾವೆಲ್ ಸಿಗ್ತಾ ಇದೆ. ಸೊ ಕಾನ್ಕೇವ್ ಎಡ್ಜಸ್ ಅನ್ನ ಹೊಂದಿರುವಂತ ಆ ಕೀಸ್ ಗಳು. ಆ ಫೀಲ್ ತುಂಬಾ ಚೆನ್ನಾಗಿದೆ. ಕ್ಲಿಕ್ಕಿ ಫೀಲ್ ತುಂಬಾ ಚೆನ್ನಾಗಿದೆ ಅಂತ ಅನ್ನಿಸ್ತು. ಮತ್ತು ಈ ಒಂದು ಲ್ಯಾಪ್ಟಾಪ್ ಅಲ್ಲಿ ಟೋಟಲ್ ನಾಲಕ್ಕು ಸ್ಪೀಕರ್ ಗಳು ಮತ್ತು ನಾಲಕ್ಕು ಮೈಕ್ರೋಫೋನ್ ಗಳು ಸಿಗ್ತಾ ಇದೆ ಆಯ್ತಾ. ಸೊ ನಾಯ್ಸ್ ಕ್ಯಾನ್ಸಲೇಷನ್ ಎಲ್ಲಾ ಇದೆ.
ಕ್ರೇಜಿ ವಿಷಯ ಮತ್ತು ಡಾಲ್ಟ್ಮೋ ಸ್ ಅನ್ನ ಕೂಡ ಸಪೋರ್ಟ್ ಮಾಡುತ್ತೆ. ಜೊತೆಗೆ ನಮಗೆ ಐದು ಮೆಗಾಪಿಕ್ಸಲ್ ಇಂದು ಐಆರ್ ಕ್ಯಾಮೆರಾ ಸಿಗತಾ ಇದೆ. ಸೊ ಈ ಒಂದು ಕ್ಯಾಮೆರಾನ ನಾವು ಆ ಫಿಸಿಕಲಿ ಟರ್ನ್ ಆಫ್ ಮಾಡಬಹುದು. ಈ ಕಡೆ ಒಂದು ಸ್ಲೈಡರ್ ನ ಕೊಟ್ಟಿದ್ದಾರೆ ಆಯ್ತಾ ಸೂಪರ್ ವಿಷಯ ಈ ಶಟರ್ ಅದು. ಮತ್ತು ಪವರ್ ಬಟನ್ ಸಹ ಇದೆ ಆಯ್ತಾ ಈ ಕಡೆ ನಮಗೆ ಫೋನ್ ಅಲ್ಲಿ ಪವರ್ ಬಟನ್ ಇರುತ್ತಲ್ವಾ ಸೋ ಆ ರೀತಿ ಪವರ್ ಬಟನ್ ನ ಸೈಡ್ ಅಲ್ಲಿ ಕೊಟ್ಟಿದ್ದಾರೆ ಸೂಪರ್ ವಿಷಯ ಮತ್ತು ಈ ಲ್ಯಾಪ್ಟಾಪ್ ಗೆ ಮಿಲಿಟರಿ ಗ್ರೇಡ್ ಸರ್ಟಿಫಿಕೇಶನ್ ಸಹ ತಗೊಂಡಿದ್ದಾರೆ ಸೂಪರ್ ವಿಷಯ ಮತ್ತು ಈ ಒಂದು ಪರ್ಟಿಕ್ಯುಲರ್ ಕಲರ್ ಲೂನ ಗ್ರೇ ಕಲರ್ ಆಯ್ತಾ ತುಂಬಾ ಪ್ರೀಮಿಯಂ ಆಗಿ ಕಾಣುತ್ತೆ ತುಂಬಾ ಥಿನ್ ಆಗಿದೆ ಹೆವಿ ಇಂಪ್ರೆಸಿವ್ ತುಂಬಾ ಪ್ರೀಮಿಯಂ ಬಿಲ್ಡ್ ಪ್ರೀಮಿಯಂ ಲುಕ್ ನ್ನ ಹೊಂದಿರುವಂತ ಲ್ಯಾಪ್ಟಾಪ್ ಅಂತೀನಿ ಇನ್ನು ಪೋರ್ಟ್ಸ್ ಗಳಿಗೆ ಬಂತು ಅಂದ್ರೆ ಅವಶ್ಯಕತೆ ಇರುವಂತ ಎಲ್ಲಾ ಪೋರ್ಟ್ಗಳು ನಮಗೆ ಸಿಗತಾ ಇದೆ ಯುಎಸ್ಬಿ ಟೈಪ್ ಎ ಪೋರ್ಟ್ ಸಹ ಇದೆ ಈವನ್ ಟೈಪ್ ಸಿ ಪೋರ್ಟ್ ಕೂಡ ನಮಗೆ ಇದರಲ್ಲಿ ಸಿಗತಾ ಇದೆ ಆಗಲೇ ಹೇಳಿದಂಗೆ ಕ್ಯಾಮೆರಾ ಶಟರ್ ಕೂಡ ಈ ಕಡೆನೆ ಇದೆ ಸೂಪರ್ ತುಂಬಾ ಚೆನ್ನಾಗಿ ಡಿಸೈನ್ ಮಾಡಿದ್ದಾರೆ ಅಂತ ಅಂತೀನಿ ಇನ್ನು ಡಿಸ್ಪ್ಲೇಗೆ ಬಂತು ಅಂದ್ರೆ ಈ ಲ್ಯಾಪ್ಟಾಪ್ ಅಲ್ಲಿ 14.5 5 ಇಂಚ ಇಂದು 3k ರೆಸಲ್ಯೂಷನ್ ಹೊಂದಿರುವಂತ ಓಲೆಡ್ ಡಿಸ್ಪ್ಲೇ ಇದೆ ಇದಕ್ಕೆ ಪ್ಯೂರ್ ಸೈಟ್ ಪ್ರೋ ಡಿಸ್ಪ್ಲೇ ಅಂತ ಕರೀತಾರೆ ಆಯ್ತಾ ವಿತ್ ಟಚ್ ಸ್ಕ್ರೀನ್ ಆಯ್ತಾ ಹೆವಿ ಪ್ರೀಮಿಯಂ ಡಿಸ್ಪ್ಲೇ ಅಂತೀನಿ ನೀವೇನಾದ್ರೂ ವಿಡಿಯೋ ಎಡಿಟರ್ ಆಗಿದ್ರೆ ಕಲರ್ ಕರೆಕ್ಷನ್ ಗೆಲ್ಲ ಹೇಳಿ ಮಾಡಿಸಿದ ರೀತಿಯಲ್ಲಿದೆ ಎಷ್ಟು ವಿವಿಡ್ ಆಗಿದೆ ಅಂದ್ರೆ ಕಲರ್ಸ್ ಹೆವಿ ಇಂಪ್ರೆಸ್ ಮಾಡ್ತು ಅಷ್ಟೇ ಅಲ್ಲ 120 ಇಂದು ರಿಫ್ರೆಶ್ ರೇಟ್ ಕೂಡ ನಮಗೆ ಇದರಲ್ಲಿ ಸಿಗತದೆ ಮತ್ತು ಹೆವಿ ಬ್ರೈಟ್ ಆಗಿದೆ 1ಾವಿ ನಿಟ್ಸ್ನ ಪೀಕ್ ಬ್ರೈಟ್ನೆಸ್ ಕ್ರೇಜಿ ಅಂತೀನಿ 100%ಎಸ್ಆರ್ಜಿಬಿ ಕಲರ್ ಗಾಮಿಟನ ಸಪೋರ್ಟ್ ಮಾಡುತ್ತೆ 10 ಬಿಟ್ ಡಿಸ್ಪ್ಲೇ ಆಯ್ತ ಸೋ ಕಲರ್ಸ್ ಎಲ್ಲ ತುಂಬಾ ಅಕ್ಯುರೇಟ್ ಆಗಿರುತ್ತೆ ಮತ್ತು ಡಾಲ್ಬಿ ವಿಷನ್ ಕೂಡ ಸಿಗತಾ ಇದೆ ಮತ್ತು ಐಸಿಎಫ್ ಸರ್ಟಿಫಿಕೇಶನ್ ಕೂಡಲenovo ದವರು ಈ ಡಿಸ್ಪ್ಲೇಗೆ ತಗೊಂಡಿದ್ದಾರೆ ಸೋ ಇಂಪ್ರೆಸಿವ್ ಡಿಸ್ಪ್ಲೇ ಅಂತೀನಿ ಇನ್ನು ರಾಮ್ ಮತ್ತೆ ಸ್ಟೋರೇಜ್ಗೆ ಬಂತು ಅಂದ್ರೆ ಈ ಲ್ಯಾಪ್ಟಾಪ್ ಅಲ್ಲಿ ಅಪ್ ಟು 32 GB ತನಕ lಪpಡಿಆ 5x ram ಸಿಗತಾ ಇದೆ ಇದು ಡ್ಯುಯಲ್ ಚಾನೆಲ್ ಆಯ್ತಾ 8533ಮೆಗ ಇಂದು ಕ್ಲಾಕ್ ಸ್ಪೀಡ್ ಕ್ರೇಜಿ ತುಂಬಾ ಫಾಸ್ಟ್ ರೀಡ್ ರೈಟ್ ಇರುತ್ತೆ ಈ ಒಂದು ರಾಮ್ ಅಲ್ಲಿ ಇನ್ನಷ್ಟು ಸ್ಟೋರೇಜ್ಗೆ ಬಂತು ಅಂದ್ರೆ ಒಂದುಟಿಪಿಸ m.2ಜನ್ ಟಜನ್ 4ಎಸ್ಎಸ್ಡಿ ಆಯ್ತಾ ಇದು ಕೂಡ ತುಂಬಾ ಫಾಸ್ಟ್ ಆಗಿ ರೀಡ್ ರೈಟ್ ಆಗುತ್ತೆ ಯಾವುದೇ ಕಾಂಪ್ರಮೈಸ್ ಇಲ್ಲ ಇನ್ನು ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ ಈ ಒಂದು ಲ್ಯಾಪ್ಟಾಪ್ ಅಲ್ಲಿ ಹೆವಿ ಪವರ್ಫುಲ್ ಆಗಿರುವಂತಇಟೆಲ್ ಕೋರ್ ಅಲ್ಟ್ರಾ 9 ಪ್ರೊಸೆಸರ್ ಇದೆ ಅಲ್ಟ್ರಾ 9 ಆಯ್ತಾ ಅದು ಕೂಡ 285h ಪ್ರೊಸೆಸರ್ ಇದರಲ್ಲಿ ನಮಗೆ ಟೋಟಲ್ 16 ಕೋರ್ಗಳು ಸಿಗತಾ ಇದೆ ಅದರಲ್ಲಿ ಪರ್ಫಾರ್ಮೆನ್ಸ್ ಕೋರ್ಗಳು ಆರ ಇದೆ ಎಫಿಷಿಯನ್ಸಿ ಕೋರ್ಗಳು ಎಂಟ ಇದೆ ಲೋ ಪವರ್ ಎಫಿಷಿಯನ್ಸಿ ಕೋರ್ಗಳು ಎರಡ ಇದೆ ಆಯ್ತಾ ಟೋಟಲ್ 16 ಥ್ರೆಡ್ ಗಳು ನಮಗೆ ಗೆ ಸಿಗತಾ ಇದೆ ಅಷ್ಟೇ ಅಲ್ಲ.
ನಮಗೆ ಈ ಒಂದು ಲ್ಯಾಪ್ಟಾಪ್ ಅಲ್ಲಿ ಇಂಟಿಗ್ರೇಟೆಡ್ಇಟೆಲ್ ಆರ್ಕ್ ಗ್ರಾಫಿಕ್ ಕೂಡ ಸಿಗತಾ ಇದೆ ಆಯ್ತಾ ಕ್ರೇಜಿ ವಿಷಯ ನೀವೇನಾದ್ರೂ ಎಐ ಓರಿಯೆಂಟೆಡ್ ಕೆಲಸವನ್ನ ಏನಾದ್ರೂ ಮಾಡ್ತೀರಾ ನಿಮ್ಮ ಲ್ಯಾಪ್ಟಾಪ್ ಅಲ್ಲಿ ಅಂತ ಅಂದ್ರೆ ಕೋಡಿಂಗ್ ಮಾಡ್ತೀರಾ ಅಥವಾ ಎಡಿಟಿಂಗ್ ಮಾಡ್ತೀರಾ ಅಂತ ಅಂದ್ರೆ ಜನರೇಟಿವ್ ಎಡಿಟ್ ಮಾಡ್ತೀರಾ ಅಂತ ಅಂದ್ರೆ ಹೇಳಿ ಮಾಡಿಸಿದ ಲ್ಯಾಪ್ಟಾಪ್ ಆಯ್ತು ಆನ್ ಡಿವೈಸ್ ಎಷ್ಟೋಎಐ ಗಳು ಕೆಲಸವನ್ನ ಮಾಡುತ್ತೆ ಸೋ ಕ್ರೇಜಿ ವಿಷಯ ಅಂತೀನಿ ಜೊತೆಗೆ ಈಇಟೆಲ್ ಕೋರ್ ಅಲ್ಟ್ರಾ 200 ಸೀರೀಸ್ ಪ್ರೊಸೆಸರ್ ಇಂದು ಸ್ಪೆಷಾಲಿಟಿ ಏನಪ್ಪಾ ಅಂತ ಅಂದ್ರೆ ನಾರ್ಮಲ್ ಸಿಪಿಯು ತರ ಅಲ್ಲ ಆಯ್ತಾ ಈ ಒಂದು ಪ್ರೊಸೆಸರ್ ಸಿಪಿಯು ಜಿಪಿಯು ಮತ್ತು ಎನ್ಪಿಯು ಎಲ್ಲಾದು ಕೂಡ ಕಂಬೈನ್ ಆಗಿರುವಂತ ಪ್ರೊಸೆಸರ್ ಆಯ್ತಾ ಸೋ ನಿಮಗೆ ಸಿಪಿಯು ವರ್ಕ್ ಆಗ್ಬೇಕಾ ಅದೇ ಮಾಡುತ್ತೆ ಜಿಪಿಯು ಓರಿಯೆಂಟೆಡ್ ಕೆಲಸ ಮಾಡ್ತಾ ಇದ್ದೀರಾ ಅದನ್ನು ಮಾಡುತ್ತೆ ಮತ್ತು ಪವರ್ ಕನ್ಸಂಷನ್ ಕೂಡ ತುಂಬಾ ಕಡಿಮೆ ಇರುತ್ತೆ ಎಐ ಓರಿಯೆಂಟೆಡ್ ಕೆಲಸ ಮಾಡ್ತೀರಾ ಎನ್ಪಿಯು ಸಹ ಇದೆ ಎಲ್ಲಾದು ಕೂಡ ನಮಗೆ ಈ ಒಂದು ಅಲ್ಟ್ರಾ ಪ್ರೊಸೆಸರ್ ಒಳಗೆ ಗ ಸಿಕ್ಬಿಡುತ್ತೆ ಮತ್ತು ಸ್ಟ್ರಾಂಗರ್ ಸೆಕ್ಯೂರಿಟಿ ಕೂಡ ಒಂದೇ ಚಿಪ್ಅಲ್ಲಿ ನಮಗೆ ಸಿಕ್ಬಿಡುತ್ತೆ. ಯೂಸ್ ಕೇಸಸ್ ಬಗ್ಗೆ ಮಾತನಾಡಬೇಕು ಅಂದ್ರೆ ಆಗ್ಲೇ ಹೇಳಿದಂಗೆ ನೀವೇನಾದ್ರೂ ಎಐ ಪವರ್ಡ್ ಫೋಟೋ ಎಡಿಟಿಂಗ್ ಮಾಡ್ತಾ ಇದ್ದೀರಾ ಜನರೇಟಿವ್ ಫಿಲ್ ಫೀಚರ್ ನ ಯೂಸ್ ಮಾಡ್ತಾ ಇದ್ದೀರಾ ಫೋಟೋಗೆ ಎಫೆಕ್ಟ್ ಆಡ್ ಮಾಡ್ತಾ ಇದ್ದೀರಾ ಅಥವಾ ಇಂಟೆಲಿಜೆಂಟ್ ಲೈಟಿಂಗ್ ಕರೆಕ್ಷನ್ಸ್ ಎಫೆಕ್ಟ್ ಕಲರ್ ಕರೆಕ್ಷನ್ ಪ್ರತಿಯೊಂದು ಆಡ್ ಮಾಡ್ತಾ ಇದ್ದೀರಾ ಅಂದ್ರೆ ನಮಗೆ ಈ ಒಂದು ಪ್ರೊಸೆಸರ್ ತುಂಬಾ ಈಸಿ ಮಾಡಿಕೊಡುತ್ತೆ. ನೆಕ್ಸ್ಟ್ ಯೂಸ್ ಕೇಸಸ್ ನಾವು ಡೇ ಟು ಡೇ ಲೈಫ್ ಅಲ್ಲಿ ಯೂಸ್ ಮಾಡುವಂತ ವಿಡಿಯೋ ಎಡಿಟಿಂಗ್ ಆಯ್ತಾ ಪ್ರೀಮಿಯರ್ ಪ್ರೋ ನಲ್ಲಿ ನಾವು 4k 50 fps ವಿಡಿಯೋ 10 ನಿಮಿಷ ಇರುವಂತ ವಿಡಿಯೋ 10 ಲೇಯರ್ ಎಡಿಟ್ ಆಗಿರುವಂತ ವಿಡಿಯೋನ ಇದು ರೆಂಡರ್ ಮಾಡೋದಕ್ಕೆ ಕೇವಲ ಒಂಬತ್ತರಿಂದ 10 ನಿಮಿಷ ಟೈಮ್ ತಗೊಂತು ಅನ್ಬಿಲಿವಬಲ್ ಅಂತ ಹೇಳಕ್ಕೆ ಇಷ್ಟ ಪಡ್ತೀನಿ ತುಂಬಾ ಫಾಸ್ಟ್ ಆಗಿ ಪ್ಲೇಬ್ಯಾಕ್ ಕೂಡ ಸಿಕ್ತು ನಮಗೆ ಮತ್ತು ರೆಂಡರ್ ಕೂಡ ತುಂಬಾ ಫಾಸ್ಟ್ ಆಗಿ ಆಯ್ತು ಸೋಎಐ ವರ್ಕ್ಗೆ ಮತ್ತು ಈವನ್ ಗ್ರಾಫಿಕ್ ಓರಿಯೆಂಟೆಡ್ ಅಂದ್ರೆ ಏನಾದ್ರೂ ಎಡಿಟಿಂಗ್ಎಐಜನರೇಟಿವ್ ಫಿಲ್ ಇರುವಂತ ಎಡಿಟಿಂಗ್ನು ಕೂಡ ತುಂಬಾ ಸ್ಮೂತ್ ಆಗಿ ಹ್ಯಾಂಡಲ್ ಮಾಡೋದು ತೊಟ್ಟನಲ್ಲಿ ಇನ್ನು ಇದರಲ್ಲಿರುವಂತ ಎಐ ಫೀಚರ್ಗೆ ಬಂತು ಅಂದ್ರೆಲಿ ದವರದು ಕೆಲವೊಂದು ಎಐ ಅಪ್ಲಿಕೇಶನ್ ಗಳ ಇದೆ ಆಯ್ತು ಅದರಲ್ಲಿ ನನಗೆ ತುಂಬಾ ಇಂಟರೆಸ್ಟಿಂಗ್ ಅನ್ಸಿದ್ದು ಕ್ರಿಯೇಟರ್ ಜೋನ್ ಅಂತ ನೀವೇನಾದ್ರೂ ಕ್ರಿಯೇಟರ್ ಆಗಿದ್ರೆ ತುಂಬಾ ಯೂಸ್ ಆಗುತ್ತೆ ಸೋ ಇದುಎಐ ಪವರ್ಡ್ ಇಮೇಜ್ ಜನರೇಟರ್ ಅದರಲ್ಲಿ ಎಡಿಟ್ ಕೂಡ ಮಾಡಬಹುದು ಸ್ಕೆಚ್ ಟು ಇಮೇಜ್ ಫೀಚರ್ ಇದೆ ಬ್ಯಾಕ್ಗ್ರೌಂಡ್ ನ್ನ ರಿಮೂವ್ ಮಾಡ್ಕೊಬಹುದು ಸೋ ಈ ರೀತಿ ಅನೇಕ ಫೀಚರ್ ಗಳು ನಮಗೆ ಈ ಕ್ರಿಯೇಟರ್ ಜೋನ್ ಒಳಗೆ ಸಿಗ್ತಾ ಇದೆ.
ಟೆಕ್ಸ್ಟ್ ಅನ್ನ ಹಾಕಿದ್ರೆ ನಿಮಗೆ ಅದೇ ಇಮೇಜ್ ಜನರೇಟ್ ಅನ್ನ ಮಾಡಿಕೊಡುತ್ತೆ. ಸೋ ನಿಮಗೆ ಆರಾಮಾಗಿ ಇದರಲ್ಲಿ ಆ ಫ್ರೀಯಾಗಿ ಸಿಕ್ಬಿಡುತ್ತೆ ಒಂದು ಫೀಚರ್ ಆಯ್ತಾ? ನೆಕ್ಸ್ಟ್ ಎಐ ನವ್ ಫೀಚರ್ ಗೆ ಬಂತು ಅಂದ್ರೆ ಇದರಲ್ಲಿ ಎರಡು ಆಪ್ಷನ್ ಇದೆ ಒಂದು ನಾಲೆಡ್ಜ್ ಅಸಿಸ್ಟ್ ಮತ್ತೆ ಇನ್ನೊಂದು ಪಿಸಿ ಅಸಿಸ್ಟ್ ಅಂತ. ಈ ನಾಲೆಡ್ಜ್ ಅಸಿಸ್ಟ್ ಏನಪ್ಪಾ ಮಾಡುತ್ತೆ ಅಂದ್ರೆ ನಿಮ್ಮ ಲ್ಯಾಪ್ಟಾಪ್ ಒಳಗಿರುವಂತ ಡಾಕ್ಯುಮೆಂಟ್ಸ್ ಜರ್ನಲ್ ಪ್ರತಿಯೊಂದು ಡಾಕ್ಯುಮೆಂಟ್ ಅನ್ನ ಕೂಡ ಇದು ಸ್ಕ್ಯಾನ್ ಮಾಡಿ ಅದನ್ನ ನೀವು ಸರ್ಚ್ ಮಾಡಬಹುದು ಸ್ಮಾರ್ಟ್ ಸರ್ಚ್ ಮಾಡಬಹುದು ಅಂದ್ರೆ ಡಾಕ್ಯುಮೆಂಟ್ ಒಳಗಡೆ ಏನಿದೆ ಅಂತ ಓಪನ್ ಮಾಡಿದಂಗೆ ಅದರ ಬಗ್ಗೆ ಇನ್ಫಾರ್ಮೇಷನ್ ತಿಳ್ಕೊಬಹುದು ಸಮ್ಮರೈಸ್ ಮಾಡ್ಕೊಬಹುದು ಕ್ವಶ್ಚನ್ ಅಂಡ್ ಆನ್ಸರ್ ಆ ಒಂದು ಎಐ ಜೊತೆ ಮಾಡಬಹುದು ಆಯ್ತಾ ಸೋ ಹೆವಿ ಯೂಸ್ ಆಗುವಂತ ಫೀಚರ್ ಸೋ ಕಂಪ್ಲೀಟ್ ನೋಟ್ಸ್ ಅನ್ನ ಓದ್ಬಿಟ್ಟು ಹುಡುಕಬೇಕು ಅನ್ನೋ ಅವಶ್ಯಕತೆ ಇಲ್ಲ ಸರ್ಚ್ ಮಾಡಿಬಿಟ್ರೆ ನಿಮಗೆ ಅದೇ ಕೊಡುತ್ತೆ ಓಕೆ ಇದರ ಬಗ್ಗೆ ಇನ್ಫಾರ್ಮೇಷನ್ ಹಿಂಗಹಿಂಗೆ ಇದೆ ಅಂತ ನೆಕ್ಸ್ಟ್ ಪಿಸಿ ಅಸಿಸ್ಟ್ಗೆ ಬಂತು ಅಂದ್ರೆ ನಿಮ್ಮ ಲ್ಯಾಪ್ಟಾಪ್ ಅನ್ನ ಇದು ಸ್ಮಾರ್ಟ್ ಆಗಿ ಮ್ಯಾನೇಜ್ ಮಾಡುತ್ತೆ ಕ್ವಿಕ್ ಸೆಟ್ಟಿಂಗ್ಸ್ ಎಲ್ಲ ಸಿಗುತ್ತೆ ಆಯ್ತಾ ಸೋ ಪರ್ಫಾರ್ಮೆನ್ಸ್ ಟಿಪ್ಸ್ ಅನ್ನ ಕೊಡುತ್ತೆ ಟ್ರಬಲ್ ಶೂಟ್ ಮಾಡುತ್ತೆ ವಾರಂಟಿ ಮತ್ತು ಪಾರ್ಟ್ಗಳ ಬಗ್ಗೆ ಇನ್ಫಾರ್ಮೇಷನ್ ಕೊಡುತ್ತೆ ಮತ್ತೆ ಇದರಲ್ಲಿ ಲೇನ ಅಂತ ಒಂದು ಚಾಟ್ ಬಾಟ್ ಇದೆ ಸೋ ಅದಕ್ಕೆ ನೀವು ಇದು ಒಂದು ರೀತಿ ವರ್ಚುವಲ್ ಅಸಿಸ್ಟ್ ಅಸಿಸ್ಟೆಂಟ್ ರೀತಿ ಕೆಲಸವನ್ನ ಮಾಡುತ್ತೆ ಸೋ ಅದಕ್ಕೆ ನೀವು ಕ್ವಶ್ಚನ್ ಕೇಳಿದ್ರೆ ಏನಾದ್ರೂ ಪ್ರಾಬ್ಲಮ್ ಇದ್ರೆ ಅದು ನಿಮಗೆ ಉತ್ತರವನ್ನ ಕೊಡುತ್ತೆ ಆ ರೀತಿ ನೆಕ್ಸ್ಟ್ ಲರ್ನಿಂಗ್ ಜೋನ್ ಅಂತ ಒಂದು ಆಪ್ಷನ್ ಇದೆ ಸೇಮ್ ನಾನಏನು ನಿಮಗೆ ನಾಲೆಡ್ಜ್ ಅಸಿಸ್ಟ್ ಇದೆ ಅದೇ ರೀತಿ ಇದು ಕೆಲಸವನ್ನ ಮಾಡುತ್ತೆ ಜೊತೆಗೆ ಇದರಲ್ಲಿ ನಿಮಗೆ ರಿಯಲ್ ಟೈಮ್ ಅಲ್ಲಿ ಒಂದು ರೀತಿ ಲೆಕ್ಚರ್ ನ ಟ್ರಾನ್ಸ್ಲೇಟ್ ಬೇಕಾದರೆ ಮಾಡಬಹುದು ಟ್ರಾನ್ಸ್ಕ್ರಿಪ್ಷನ್ ಆಗಿ ಬೇಕಾದರು ಕೊಡುತ್ತೆ ನಿಮಗೆ ಅವರು ಮಾತಾಡಿದ್ದನ್ನ ನಿಮಗೆ ಟೆಕ್ಸ್ಟ್ ಅಲ್ಲಿ ಬೇಕಾದರು ಮಾಡ್ಕೊಬಹುದು ಬೇರೆ ಭಾಷೆ ಇದ್ರೆ ಟ್ರಾನ್ಸ್ಲೇಟ್ ಕೂಡ ಮಾಡಬಹುದು ನಿಮ್ಮ ಫೋನಿಗೆ ಆಟೋಮ್ಯಾಟಿಕ್ ಆಗಿ ಕೋರ್ಸ್ಗಳನ್ನ ಸಿಂಕ್ ಕೂಡ ಮಾಡಬಹುದು ಕ್ವಿಸಸ್ ಪ್ರತಿಯೊಂದು ಕೂಡ ನಮಗೆ ಇದರಲ್ಲಿ ಸಿಗುತ್ತೆ ಇನ್ನು ಈಲenovo ai ದು ಕೆಲವೊಂದು ಸ್ಮಾರ್ಟ್ ಫೀಚರ್ ಕೂಡ ಇದೆ ಆಯ್ತಾ. ಸೋ ಅದರಲ್ಲಿ ಬೇಜಾನ್ ಆಪ್ಷನ್ ಇದೆ.
ಈ ಸ್ಮಾರ್ಟ್ ಮೋಡ್ ಅಲ್ಲಿ ನಮಗೆ ಡಿಫರೆಂಟ್ ಡಿಫರೆಂಟ್ ಮೋಡ್ಗಳು ಸಿಗುತ್ತೆ. ಸೋ ಅದರಲ್ಲಿ ಕೊಲ್ಾಬರೇಷನ್ ಮೋಡ್ ಅಂತ ಒಂದಿದೆ ಶೀಲ್ಡ್ ಅಂತ ಇದೆ ಅಟೆನ್ಶನ್ ಅಂತ ಒಂದಿದೆ ಪವರ್ ವೆಲ್ನೆಸ್ ಇದೇನಪ್ಪಾ ಅಂದ್ರೆ ಶೀಲ್ಡ್ ಅಂತ ಅಂದ್ರೆ ನೀವೇನೋ ನೋಡ್ತಾ ಇರ್ತೀರಾ ಯಾರೋ ಆ ಕಡೆಯಿಂದ ಬಂದ್ರು ಅಂದ್ರೆ ನಿಮ್ಮ ಸ್ಕ್ರೀನ್ನ ಡಿಮ್ ಮಾಡೋದು ಲಾಕ್ ಮಾಡೋದು ಈ ರೀತಿ ಮಾಡುತ್ತೆ ಅಟೆನ್ಶನ್ ಮೋಡ್ ಅಂತ ಅಂದ್ರೆ ನೀವು ಒಂದು ರೀತಿ ನೋಟಿಫಿಕೇಶನ್ ಎಲ್ಲ ಆಫ್ ಮಾಡ್ಕೊಂಡುಬಿಟ್ಟು ನೀವೇನೋ ವರ್ಕ್ ಮಾಡ್ತಾ ಇದ್ರೆ ಅಟೆನ್ಶನ್ ಸಿಗೋ ರೀತಿ ಮಾಡುತ್ತೆ ಕಲ್ಯಾಬರೇಷನ್ ಅಂತ ಅಂದ್ರೆ ಏನೋ ಮೀಟಿಂಗ್ ಅಟೆಂಡ್ ಮಾಡ್ತಾ ಇರ್ತೀರಾ ಅಥವಾ ಆನ್ಲೈನ್ ಅಲ್ಲಿ ಏನೋ ಲೈವ್ ಸ್ಟ್ರೀಮ್ ಮಾಡ್ತಾ ಇರ್ತೀರಾ ಸೋ ನಿಮಗೆ ಆಪ್ಟಿಮ ಮಾಡುತ್ತೆ ಮೈಕ್ನ್ನ ಕ್ಯಾಮೆರಾ ಎಲ್ಲದನ್ನು ಕೂಡ ಇನ್ನು ಪವರ್ ಅಂತ ಅಂದ್ರೆ ಬ್ಯಾಟರಿ ಆಪ್ಟಿಮೈಸೇಷನ್ ವೆಲ್ನೆಸ್ ಅಂತಂದ್ರೆ ನಿಮ್ಮ ಪೋಶಚರ್ ಸರಿ ಇಲ್ಲ ಅಂತಂದ್ರೆ ನಿಮಗೆ ಕೊಡುತ್ತೆ ಕರೆಕ್ಟಾಗಿ ಕೂತ್ಕೊಳ್ಳಪ್ಪ ಸರಿ ಕೂತಿಲ್ಲ ಅಂತ ಸೋ ಈ ರೀತಿ ನೆಕ್ಸ್ಟ್ ಸ್ಮಾರ್ಟ್ ಶೇರ್ ಇದು ಹೆವಿ ಯೂಸ್ ಆಗುವಂತ ಫೀಚರ್ ನಿಮ್ದು ಆಂಡ್ರಾಯ್ಡ್ ಆಗಿರಲಿ ಅಥವಾ iOS ಆಗಿರಲಿ ನೀವು ಇನ್ಸ್ಟೆಂಟ್ ಆಗಿ ಡಿವೈಸ್ ಗೆ ಕನೆಕ್ಟ್ ಮಾಡ್ಕೊಂಡು ಡ್ರಾಗ್ ಅಂಡ್ ಡ್ರಾಪ್ ಮಾಡೋ ಮುಖಾಂತರ ಬೇಕಾದ್ರೆ ಫೈಲ್ ಟ್ರಾನ್ಸ್ಫರ್ ನ ಮಾಡ್ಕೊಬಹುದು. ಸ್ಮಾರ್ಟ್ ಕೇರ್ ರಿಯಲ್ ಟೈಮ್ ಅಲ್ಲಿ ನೀವು ಲೈವ್ ಚಾಟ್ ಮಾಡ್ಕೊಂಡು ಏನಾದ್ರೂ ಇಶ್ಯೂ ಇದ್ರೆ ಅಥವಾ ಕಸ್ಟಮರ್ ಕೇರ್ಗೆ ಕಾಂಟ್ಯಾಕ್ಟ್ ಅನ್ನ ಮಾಡಬಹುದು. ಸ್ಮಾರ್ಟ್ ಲಾಗಿನ್ ಆಗ್ಲೇ ಹೇಳಿದಂಗೆ ನೀವು ಜಸ್ಟ್ ಫೇಸ್ ಮತ್ತೆ ಬಯೋಮೆಟ್ರಿಕ್ ಇಂದ ನೀವು ಕ್ವಿಕ್ ಲಾಗಿನ್ ನ ಮಾಡ್ಕೊಬಹುದು. ಸ್ಮಾರ್ಟ್ ಪವರ್ ಆಗಿದಂಗೆ ನಿಮ್ಮ ನೀವು ಹೆಂಗೆ ಯೂಸೇಜ್ ಮಾಡ್ತೀರೋ ಅದಕ್ಕೆ ತಕ್ಕಂಗೆ ಪರ್ಫಾರ್ಮೆನ್ಸ್ ಗೆ ತಕ್ಕಂಗೆ ಬ್ಯಾಟರಿಯನ್ನ ಆಟೋಮೆಟಿಕ್ ಆಗಿ ಆಪ್ಟಿಮೈಸ್ ಮಾಡುತ್ತೆ ಮತ್ತು ಸ್ಮಾರ್ಟ್ ನಾಯ್ಸ್ ಕ್ಯಾನ್ಸಲೇಷನ್ ನಿಮಗೆ ಕಾಲಿಂಗ್ ಟೈಮ್ಲ್ಲಿ ಮೀಟಿಂಗ್ ಮಾಡೋ ಟೈಮ್ಲ್ಲಿ ಆನ್ಲೈನ್ ಕ್ಲಾಸಸ್ ಅಟೆಂಡ್ ಮಾಡೋ ಟೈಮ್ಲ್ಲಿ ಕಾಲ್ಸ್ ನೆಲ್ಲ ಬ್ಯಾಕ್ಗ್ರೌಂಡ್ ನಾಯ್ಸ್ ಏನಾದರು ಇದ್ರೆ ರಿಮೂವ್ ಮಾಡ್ಬಿಟ್ಟು ಕ್ಲಾರಿಟಿಯನ್ನ ಚೆನ್ನಾಗಿ ಕೊಡುತ್ತೆ ಸ್ಮಾರ್ಟ್ ಬ್ಯಾಟರಿ ಸೋ ನಿಮ್ಮ ಯೂಸೇಜ್ ನ್ನ ಇದು ತಿಳ್ಕೊಂಡು ಪವರ್ ಕನ್ಸಂಷನ್ ಸ್ವಲ್ಪ ಕಡಿಮೆ ಮಾಡುತ್ತೆ ನೆಕ್ಸ್ಟ್ ನೆಕ್ಸ್ಟ್ ಪ್ರೆಸೆನ್ಸ್ ಡಿಟೆಕ್ಷನ್ ಸೋ ನೀವು ಕೂತ್ಕೊಂಡಿದ್ರೆ ಡಿಟೆಕ್ಟ್ ಮಾಡ್ಕೊಂಡು ರನ್ ಆಗ್ತಿರುತ್ತೆ ಎದ್ದೊ ತಕ್ಷಣ ಆಟೋಮ್ಯಾಟಿಕ್ ಆಗಿ ನಿಮ್ಮ ಲ್ಯಾಪ್ಟಾಪ್ ಅನ್ನ ಇದು ಲಾಕ್ ಮಾಡಬಿಡುತ್ತೆ ನೆಕ್ಸ್ಟ್ ಸ್ಮಾರ್ಟ್ ಲಾಕ್ ಸೋ ನೀವು ರಿಮೋಟ್ಲಿ ಈ ಒಂದು ಲ್ಯಾಪ್ಟಾಪ್ ಅನ್ನ ಲಾಕ್ ಮಾಡೋದಾಗಿರಬಹುದು ವೈಪ್ ಮಾಡೋದಾಗಿರಬಹುದು ರಿಕವರಿ ಮಾಡೋದಾಗಿರಬಹುದು ಪ್ರತಿಯೊಂದನ್ನು ಕೂಡ ಮಾಡ್ಕೊಬಹುದು ಈ ರೀತಿ ಕೆಲವೊಂದು ಸ್ಮಾರ್ಟ್ ಫೀಚರ್ ಗಳು ನಮಗೆ ಈ ಲ್ಯಾಪ್ಟಾಪ್ ಅಲ್ಲಿ ಸಿಗತಾ ಇದೆ ಇನ್ನು ಬ್ಯಾಟರಿ ಬಗ್ಗೆ ಮಾತನಾಡಬೇಕು ಅಂದ್ರೆ ಈ ಲ್ಯಾಪ್ಟಾಪ್ ಅಲ್ಲಿ 84 ವಾಟ್ ಆರ್ ಇಂದು ಬ್ಯಾಟರಿ ಇದೆ ಸೂಪರ್ ವಿಷಯ ಸೋ ಸೊ ಮಲ್ಟಿ ಡೇ ಬ್ಯಾಟರಿ ಅಂತ ಕರೀತಾರೆ ಸೋ ನನಗೆ ಅನ್ನಿಸಿದಂಗೆ ನಿಮ್ಮ ಯೂಸೇಜ್ ಮೇಲೆ ಡಿಪೆಂಡ್ ಆಗುತ್ತೆ ಮತ್ತು ಈ ಲ್ಯಾಪ್ಟಾಪ್ ಜೊತೆಗೆ 100 ವಾಟ್ ಇಂದು ಚಾರ್ಜರ್ ನ ಕೊಟ್ಟಿದ್ದಾರೆ ಸೋ ನೀವು ಬರಿ 15 ನಿಮಿಷ ಚಾರ್ಜ್ ಮಾಡಿದ್ರೆ ಮೂರು ಗಂಟೆ ಯೂಸ್ ಮಾಡಬಹುದು ಅಂತ ಅಂತಾರೆ ದವರು ಇನ್ನು ಓಎಸ್ ಗೆ ಬಂತು ಅಂದ್ರೆ ಆಬ್ವಿಯಸ್ಲಿ ವಿಂಡೋಸ್ 11 Pro ನಮಗೆ ಸಿಗತಾ ಇದೆ.
ಈ ಲ್ಯಾಪ್ಟಾಪ್ ನ ಜೊತೆಗೆ ms ಆಫೀಸ್ ಹೋಮ 2024 ಫ್ರೀಯಾಗಿ ಸಿಗತಾ ಇದೆ ಮತ್ತು ಆಗ್ಲಿಲ್ಲ ನಂಗೆಲಿವo ai ಕೂಡ ನಮಗೆ ಸಿಗತಾ ಇದೆ ಅಂತ ಹೇಳಿದ್ನಲ್ಲ ಸೋ ನಮಗೆ ಫುಲ್ ಡಾಕ್ಯುಮೆಂಟ್ ಲ್ಲ ಸಮರೈಸ್ ಮಾಡುತ್ತೆ ಸೋ ಹೆವಿ ಯೂಸ್ ಆಗುವಂತ ಫೀಚರ್ ಜೊತೆಗೆ ಟಚ್ ಸ್ಕ್ರೀನ್ ಆಗಿರೋದ್ರಿಂದ ತುಂಬಾ ಚೆನ್ನಾಗಿ ಆಪ್ಟಿಮೈಸ್ ಕೂಡ ಆಗಿದೆ ಇನ್ನು ಕನೆಕ್ಟಿವಿಟಿಗೆ ಬಂತು ಅಂದ್ರೆ ವೈಫೈ 7 ಮತ್ತು ಬ್ಲೂಟೂತ್ 5.4 ನಾಲ್ಕು ನಮಗೆ ಸಿಗತಾ ಇದೆ ಇದುಇಟೆಲ್ ಫೀಚರ್ ಆಯ್ತಾ ಸೋ ಸೀಮ್ಲೆಸ್ ಕನೆಕ್ಟಿವಿಟಿ ನಮಗೆ ಈ ಒಂದು ಲ್ಯಾಪ್ಟಾಪ್ ಅಲ್ಲಿ ಸಿಗುತ್ತೆ ಸೋ ತುಂಬಾ ಇಂಪಾರ್ಟೆಂಟ್ ಅದು ಸೋ ನಾವು ಕ್ರಿಯೇಟರ್ ಆಗಿದ್ರೆ ಎಷ್ಟೋ ಸಲ ಸ್ಟ್ರೀಮ್ ಮಾಡ್ತಾ ಇರ್ತೀವಿ ಅಂತ ಅಂಕೊಳ್ಳಿ ಅಥವಾ ನೀವೇನಾದರು ವರ್ಕ್ ಆಫೀಸ್ ವರ್ಕ್ಗೆ ಏನೋ ಮಾಡ್ತಿರ್ತೀರಾ ಮೀಟಿಂಗ್ ಅಟೆಂಡ್ ಮಾಡ್ತಿರ್ತೀರಾ ಸೋ ನಮಗೆ ಕನೆಕ್ಟಿವಿಟಿ ತುಂಬಾ ಅವಶ್ಯಕತೆ ಇರುತ್ತೆ ಹೆಡ್ಫೋನ್ ಅಥವಾ ವೈರ್ಲೆಸ್ ಮುಖಾಂತರ ಮೌಸ್ನ ಕನೆಕ್ಟ್ ಮಾಡ್ಕೊಂಡಿರ್ತೀವಿ ಅಲ್ವಾ ಸೋ ತುಂಬಾ ಇಂಪಾರ್ಟೆಂಟ್ ಸೋ ಕನೆಕ್ಟಿವಿಟಿ ಚೆನ್ನಾಗಿದೆ ಇನ್ನು ಪ್ರೈಸ್ಗೆ ಬಂತು ಅಂತ ಅಂದ್ರೆ ಈ ಒಂದು ಪರ್ಟಿಕ್ಯುಲರ್ ಲ್ಯಾಪ್ಟಾಪ್ ಸೋ ಅಲ್ಟ್ರಾ 9 ನಿಮಗೆ ಹತ್ತತ್ರಒಲ30ಸಾ ರೇಂಜ್ ಆಗುತ್ತೆ emಎಂಐ ಆಕ್ಚುಲಿ ನಿಮಗೆ ಕೇವಲ 3000 ರೂಪಾಯಿಂದ ಪ್ರತಿ ತಿಂಗಳಿಗೆ ಬರಿ 3000 ರೂಪಾಯಿಂದ ಈಎಂಐ ಸ್ಟಾರ್ಟ್ ಆಗ್ತಾ ಇದೆ ನೋಡಿ ನಿಮಗೆ ಇದನ್ನ ತಗೊಳೋದಕ್ಕೆ ಸಾಮರ್ಥ್ಯ ಇದೆ ಅಂತ ಅಂದ್ರೆ ನಿಮಗೆ ಅವಶ್ಯಕತೆ ಇದೆ ಅಂತ ಅಂದ್ರೆ ಆರಾಮಾಗಿ ಈ ಒಂದು ಲ್ಯಾಪ್ಟಾಪ್ ಅನ್ನ ಪರ್ಚೇಸ್ ಮಾಡಬಹುದು ಇನ್ನು ಗೇಮ್ಸ್ ನ್ನ ಆಡಬಹುದಾ ಅಂತ ನೀವು ಕೇಳಿದ್ರೆ ಫಸ್ಟ್ ಆಫ್ ಆಲ್ ಇದು ಗೇಮರ್ಸ್ ಗಳಿಗೆ ಅಲ್ಲ ಆಯ್ತಾ ಬಟ್ ಸ್ಟಿಲ್ ನೀವು ಕೆಲವೊಂದು ಗೇಮ್ ಗಳನ್ನ ಆರಾಮಾಗಿ ಲೋ ಸೆಟ್ಟಿಂಗ್ ಆಡ್ಕೊಬಹುದು ಏನು ತೊಂದ್ರೆ ಇಲ್ಲ ಬಟ್ ಪ್ರಿಫರಬಲಿ ಇದು ಹೇಳಿದ್ನಲ್ಲ ಕ್ರಿಯೇಟರ್ ಗಳಿಗೆ ಒಂದು ರೀತಿ ನಿಮಗೆ ಕೋರ್ ಎಐ ವರ್ಕ್ ಲೋಡ್ ಯಾರಿಗಇರುತ್ತೆ ಆಫೀಸ್ ವರ್ಕ್ಗೆ ಸ್ಟೂಡೆಂಟ್ಸ್ ಗಳಿಗೆ ಹೆವಿ ಯೂಸ್ ಆಗುವಂತ ಲ್ಯಾಪ್ಟಾಪ್ ಅಂತವರಿಗೆ ಅಂತಾನೆ ಮಾಡಿರುವಂತ ಲ್ಯಾಪ್ಟಾಪ್ ಸೋ ನಿಮ್ಮ ಪರ್ಪಸ್ ಇದು ಫುಲ್ಫಿಲ್ ಮಾಡುತ್ತ ನೋಡ್ಕೊಳ್ಳಿ ಆಯ್ತಾ ಮತ್ತು ಎಕ್ಸ್ಚೇಂಜ್ ಕ್ಯಾಶ್ ಬ್ಯಾಕ್ ಈ ರೀತಿ ಅನೇಕ ಆಫರ್ಗಳು ಕೂಡ ನಮಗೆ ಸಿಗತಾ ಇದೆ ಆನ್ಲೈನ್ ಅಲ್ಲೂ ಸಿಗುತ್ತೆ ಮತ್ತು ಈವನ್ ಸ್ಟೋರ್ ನಲ್ಲೂ ಕೂಡ ನಿಮಗೆ ಸಿಗುತ್ತೆ ಲ್ಯಾಪ್ಟಾಪ್ ಮತ್ತು ನೀವ ನೀವ ಇದನ್ನ ಪರ್ಚೇಸ್ ಮಾಡಿದ್ರೆ ಬಿಲ್ಟ್ ಇನ್ ಆಕ್ಸಿಡೆಂಟಲ್ ಡ್ಯಾಮೇಜ್ ಪ್ರೊಡಕ್ಷನ್ ಕೂಡ ಸಿಗತಾ ಇದೆ ಜೊತೆಗೆ ನೀವು ಇದನ್ನ ಕಸ್ಟಮೈಸ್ ಕೂಡ ಮಾಡ್ಕೊಬಹುದು ಅವರದು ವೆಬ್ಸೈಟ್ಗೆ ಹೋದ್ರೆovo.com ವೆಬ್ಸೈಟ್ಗೆ ಹೋದ್ರೆ ನಿಮಗೆ ಹೆಂಗೆ ಬೇಕಂಗೆ ಲ್ಯಾಪ್ಟಾಪ್ ಅನ್ನ ಕಸ್ಟಮೈಸ್ ಕೂಡ ಮಾಡ್ಕೊಬಹುದು.