ರಾಜಸ್ಥಾನದ ಒಂದು ಪಂಚಾಯಿತಿ ಅಂಡರ್ ಬರುವಂತ ಸುಮಾರು 15 ಹಳ್ಳಿಗಳಲ್ಲಿ ಹುಡುಗಿಯರಿಗೆ ಮಹಿಳೆಯರಿಗೆ ಸ್ಮಾರ್ಟ್ ಫೋನ್ ಅನ್ನ ಬ್ಯಾನ್ ಮಾಡಿ ಬಿಸಾಕಿಬಿಟ್ಟಿದ್ದಾರೆ ಬರಿ ಮಹಿಳೆಯರಿಗೆ ಮಾತ್ರ ಹುಡುಗರಿಗೆ ಯಾಕಿಲ್ಲ ಅಂತ ಮುಂದಿನ ತಿಂಗಳು ಜನವರಿ 26ನೇ ತಾರೀಕಿಂದ ಈ ಒಂದು ರೂಲ್ ಶುರುವಾಗುತ್ತೆ ಸೋ ಆ ದಿನದಿಂದ ಮಹಿಳೆಯರು ಸ್ಮಾರ್ಟ್ ಫೋನ್ ಯೂಸ್ ಮಾಡಂಗಿಲ್ಲ ಕೀಪ್ಯಾಡ್ ಫೋನ್ ಯೂಸ್ ಮಾಡಬಹುದಂತೆ ಕ್ಯಾಮೆರಾ ಇರುವಂತ ಫೋನ್ನ ಯೂಸ್ ಮಾಡಂಗಿಲ್ವಂತೆ ನಂಗೆ ಗೊತ್ತಿಲ್ಲ ರಾಜಸ್ಥಾನದ ಆ ಹಳ್ಳಿಯ ಜನ ಯಾವ ಕಾಲದಲ್ಲಿ ಇದ್ದಾರೆ ಅಂತ ಮೋಸ್ಟ್ ಇದೇ ಕಾರಣಕ್ಕೆ ರಾಜಸ್ಥಾನ ಇನ್ನು ಮುಂದುವರೆಯಕೆ ಆಗಿಲ್ಲ ಅಂತ ಕಾಣುತ್ತೆ ಆಯ್ತಾ ಅವರು ಕೊಡ್ತಿರೋ ರೀಸನ್ ಒಂದು ಪ್ರೈವೆಸಿ ಮತ್ತು ಇನ್ನೊಂದು ಮಹಿಳೆಯರ ಸುರಕ್ಷಿತೆ ಮತ್ತು ಅವರ ಸ್ಕ್ರೀನ್ ಟೈಮ್ ನ್ನ ಕಡಿಮೆ ಮಾಡೋದಕ್ಕೆ ಅಂತ ಬರಿ ಹುಡುಗಿರಿಗೆ ಯಾಕೆ ಹುಡುಗರಿಗೂ ಮಾಡಬೇಕಿತ್ತು .
ಒಂದು ದೇಶದಲ್ಲಿ ಜನಗಳಿಗೆ ಒಳ್ಳೆಯ ಪರಿಸರ ಮತ್ತು ಮಾಲಿನ್ಯ ರಹಿತ ಗಾಳಿಯನ್ನ ಕೊಡುವಂತ ಜವಾಬ್ದಾರಿ ಆ ದೇಶದ ಸರ್ಕಾರದ್ದಾಗಿರುತ್ತೆ ಬಟ್ ನಮ್ಮ ದೇಶದ ಕ್ಯಾಪಿಟಲ್ ಆಗಿರುವಂತ ದೆಹಲಿಯಲ್ಲಿ ಪೊಲ್ಯೂಷನ್ ಯಾವ ಲೆವೆಲ್ಗೆ ಇದೆ ಅಂತಂದ್ರೆ ಉಸರಾಡದೆ ಕಷ್ಟ ಆಗಿಬಿಟ್ಟಿದೆ ಆದರೂನು ಈ ಸರ್ಕಾರದವರಿಗೆ ಸ್ವಲ್ಪನಾದರೂ ಮಾನ ಮರ್ಯಾದೆ ಇದೆಯಾ ಇಲ್ವಾ ಅಂತ ಅನ್ನಿಸಿಬಿಡುತ್ತೆ ಏನಕ್ಕೆ ಅಂದ್ರೆ ನೋಡಿ ಒಂದು ಜಾಗದಲ್ಲಿ ಪೊಲ್ಯೂಷನ್ ಆಗ್ತಾ ಇದೆ ಅಂತಂದ್ರೆ ಅದನ್ನ ಯಾವ ರೀತಿ ತಡೆಗಟ್ಟಬಹುದು ಅನ್ನೋದಕ್ಕೆ ಸ್ಟೆಪ್ಸ್ ಅನ್ನ ತಗೋಬೇಕು ಅವರಿಗೆ ಅದು ಮಾಡೋದಕ್ಕೆ ಆಗಲಿಲ್ವಾ ಜನಗಳಿಗೆ ಅಟ್ಲೀಸ್ಟ್ ಏನಾದ್ರು ಒಂದು ಕನ್ಸಿಷನ್ ಕೊಡಬೇಕು ಈ ಸರ್ಕಾರದವರು ಹೆಂಗೆ ಅಂತ ಅಂದ್ರೆ ಪಾಪ ಜನ ಈ ಏರ್ ಪೊಲ್ಯೂಷನ್ ಇಂದ ಬದುಕಳನ್ನ ಅಂದ್ಬಿಟ್ಟು ಏರ್ ಪ್ಯೂರಿಫೈಯರ್ ತಗೊಂಡ್ರೆ ಅದರ ಮೇಲೆ ಕೂಡ ಜಿಎಸ್ಟಿ ಹಾಕಿಟ್ಟವರು 18% ಜಿಎಸ್ಟಿ ಇದೀಗ ಹೈಕೋರ್ಟ್ ಮುಂದೆ ಬಂದುಬಿಟ್ಟು ನೋಡ್ರಪ್ಪ ನೀವು ಸರ್ಕಾರದವರು ಒಳ್ಳೆ ಗಾಳಿಯನ್ನು ಕೊಡಕ್ಕೆ ಆಗಿಲ್ಲ ಅಂದ್ರೆ ಅಟ್ಲೀಸ್ಟ್ ಈ ಏರ್ ಪ್ಯೂರಿಫೈಯರ್ ಮೇಲೆ ಜಿಎಸ್ಟಿ ನಾದ್ರೂ ಕಡಿಮೆ ಮಾಡಿ ಅಂತ 18% ಇದೆ ಅಟ್ಲೀಸ್ಟ್ 5% ಗೆ ಮಾಡಿ ಅಂತ ಫಸ್ಟ್ ಆಫ್ ಆಲ್ ಅವರಿಗೆ ಅದನ್ನ ಕೊಡಕ್ಕೆ ಆಗ್ತಿಲ್ಲ ಅಂದ್ರೆ ಜಿಎಸ್ಟಿ ಯಾಕ ಆಗ್ಬೇಕು ಫಸ್ಟ್ ಆಫ್ ಆಲ್ ಜಿಎಸ್ಟಿ ಇರಲೇಬಾರದು 0% ಜಿಎಸ್ಟಿ ಆಗ್ಬೇಕು ಈ ಏರ್ ಪ್ಯೂರಿಫೈಯರ್ ಗೆ ಮೂಲಭೂತ ಸೌಕರ್ಯವನ್ನ ಅವರು ಕೊಡೋದಕ್ಕೆ ಆಗ್ತಿಲ್ಲ ಅಂದ್ರೆ ಜನಗಳಾದ್ರೂ ಅಟ್ಲೀಸ್ಟ್ ದುಡ್ಡು ಕೊಡ್ತಬಿಟ್ಟು ಅವರಾದ್ರೂ ಒಳ್ಳೆ ಗಾಳಿಯನ್ನ ತಗೊಳ್ಳಿ ಅಲ್ವಾ ಏನಪ್ಪ ದರಿದ್ರದವರು ಎಷ್ಟು ಹೇಳಿದ್ರು ಏನಪ್ಪ ಒಂತರ ಹೆಮ್ಮೆ ಮೇಲ ಮಳೆ ಸುರಿದಂಗೆ ತಲನೆ ಕೆಡಿಸಕೊಳ್ಳಲ್ಲ.
ನಮ್ಮ ಇಂಡಿಯನ್ ಆರ್ಮಿನವರು ಒಂದು ನ್ಯೂಕ್ಲಿಯರ್ ಮಿಸೈಲ್ ನ ಸಕ್ಸಸ್ಫುಲ್ ಆಗಿ ಟೆಸ್ಟ್ ಮಾಡಿದ್ದಾರೆ ಆಯ್ತಾ ಸೋ ಇದು K4 ಅಂತ ನ್ಯೂಕ್ಲಿಯರ್ ಮಿಸೈಲ್ ಸೋ ಇದರ ಒಂದು ಡಿಸ್ಟೆನ್ಸ್ ಅಂದ್ರೆ ನೀವು ಒಂದು ಜಾಗದಲ್ಲಿ ಕೂತ್ಕೊಂಡು ಮೂರುವರೆಸಾವಿರ ಕಿಲೋಮೀಟ ದೂರಕ್ಕೆ ಈ ಒಂದು ಮಿಸೈಲ್ನ ಹೊಡಿಬಹುದು ಅಂದ್ರೆ ನೀವು ಕನ್ಯಾಕುಮಾರಿಲ್ಲಿ ಕೂತ್ಕೊಂಡು ಬೇಕಾದ್ರೆ ಚೈನಾಗೆ ಮಿಸೈಲ್ ಆರಿಸಬಹುದು ಪಾಕಿಸ್ತಾನಗೆ ಮಿಸೈಲ್ ಆರಿಸಬಹುದು ಈ ಮಿಸೈಲ್ದು ಪ್ಲಸ್ ಪಾಯಿಂಟ್ ಏನಪ್ಪಾ ಅಂದ್ರೆ ಇದು ಲ್ಯಾಂಡ್ ಇಂದ ಲಾಂಚ್ ಆಗಿಲ್ಲ ಆಯ್ತಾ ಸಬ್ಮರಿನ್ ಸಮುದ್ರದ ಒಳಗೆ ಇರುವಂತ ಸಬ್ಮರಿನ್ ಇಂದ ಇದನ್ನ ಲಾಂಚ್ ಮಾಡಿರೋದು ಸೋಮೂರವರಸಾವ ಕಿಲೋಮೀಟರ್ ಸಬ್ಮರಿನ್ ಜಗತ್ತಿನ ಯಾವ ಜಾಗದಲ್ಲಿ ಬೇಕಾದರೂ ಇದೆ ಅಂತಅಂದ್ರೆ ಒಂದು ರೀತಿ ನೋಡೋದಕ್ಕೆ ಹೋದ್ರೆ ಯಾವ ದೇಶಕ್ಕೆ ಬೇಕಾದರೂ ನಮ್ಮ ದೇಶ ಈಗ ಮಿಸೈಲ್ನ ಆರಿಸಬಹುದು ಅನ್ನೋತರ ಆಗಿದೆ ಒಳ್ಳೆದು ಇನ್ನು ಒಳ್ಳೊಳ್ಳೆ ಇನ್ನು ಲಾಂಗ್ ಡಿಸ್ಟೆನ್ಸ್ ಮಿಸೈಲ್ಸ್ ಗಳು ಬರಲಿ ಆಯ್ತಾ ನಮ್ಮ ದೇಶದಲ್ಲೇ ಕೂತ್ಕೊಂಡು ಜಗತ್ತಿನ ಯಾವ ಜಾಗ ಬೇಕಾದರೂ ಮಾಡ್ರೆ ಬಂದುಬಿಟ್ರೆ ಹೆವಿ ಪವರ್ಫುಲ್ ಆಗ್ಬಿಡುತ್ತೆ ನಮ್ಮ ದೇಶ. ಇಂಡಿಯನ್ ರೈಲ್ವೇಸ್ ನವರು ರೈಲ್ವೆ ಟಿಕೆಟ್ ಪ್ರೈಸ್ ಅನ್ನ ಸ್ವಲ್ಪ ಹೈಕ್ ಮಾಡಿದ್ದಾರೆ. 215 km ತಂಕ ನೀವು ಟ್ರಾವೆಲ್ ಮಾಡ್ತಾ ಇದ್ರೆ ಯಾವುದೇ ಟಿಕೆಟ್ ಪ್ರೈಸ್ ಜಾಸ್ತಿ ಆಗಿಲ್ಲ. 215 km ಮೇಲಕ್ಕೆ ಜಾಸ್ತಿ ಮಾಡಿದ್ದಾರೆ. 216 ರಿಂದ 750 ಕಿಲೋಮೀಟ ಗೆ ಐ ರೂಪಾಯ ಜಾಸ್ತಿ ಆಗಿದೆ 751 ರಿಂದ 1250 ಕಿಲೋಮೀಟ ಗೆ 10 ರೂಪಾಯಿ ಜಾಸ್ತಿ ಆಗಿದೆ ಆ ಲಿಸ್ಟ್ ನ ನಿಮಗೆ ತೋರಿಸ್ತಾ ಇದೀನಿ. ಒಟ್ಟನಲ್ಲಿ ಅಪ್ರಾಕ್ಸಿಮೇಟ್ಲಿ ಒಂದು ಕಿಲೋಮೀಟರ್ ಗೆ ಎರಡು ಪೈಸೆ ರೀತಿ ಜಾಸ್ತಿ ಮಾಡಿದ್ದಾರೆ ಒಂದು ಕಿಲೋಮೀಟರ್ ಗೆ ಎರಡು ಪೈಸೆ ಟಿಕೆಟ್ ಪ್ರೈಸ್ ಜಾಸ್ತಿ ಆಗಿದೆ. ತುಂಬಾ ಜಾಸ್ತಿ ಮಾಡಿಲ್ಲ ಬಟ್ ಸ್ಟಿಲ್ ಮತ್ತೆ ನೆಕ್ಸ್ಟ್ ಸ್ವಲ್ ಸ್ವಲ್ಪನೇ ಜಾಸ್ತಿ ಮಾಡ್ಕೊಂಡು ಮಾಡ್ಕೊಂಡು ಬಂದು ಬಸ್ ಚಾರ್ಜ್ ಲೆವೆಲ್ಗೆ ಬಂದ್ಬಿಟ್ರೆ.
ಸೈಂಟಿಸ್ಟ್ ಗಳು ಸ್ಕಿನ್ ರೀತಿ ಇರುವಂತ ಒಂದು ಹೈಡ್ರೋಜೆಲ್ ಅನ್ನ ಡೆವಲಪ್ ಮಾಡಿದರೆ ಇದನ್ನ ನೀವೇನಾದ್ರೂ ಕೈಗೆ ಹಾಕೊಂಡ್ರೆ ವಿತ ಇನ್ ಫೋರ್ ಹವರ್ಸ್ ನಾಲಕು ಗಂಟೆಗಳಲ್ಲಿ ನಿಮ್ಮ ಕೈಲ್ಲಿ ಏನಾದರೂ ಗಾಯ ಆಗಿದ್ರೆ ಅದನ್ನ ಹೀಲ್ ಮಾಡುತ್ತಂತೆ 90% ಹೀಲ್ ಮಾಡುತ್ತಂತ ಆಯ್ತಾ ಕ್ರೇಜಿ ಗುರು ಯಪ್ಪ ನಾನ ಪ್ರತಿಸಲ ಹೇಳ್ತಾ ಇರ್ತೀನಿ ಈ ಮೆಡಿಕಲ್ ಫೀಲ್ಡ್ ಎಷ್ಟು ಅಡ್ವಾನ್ಸ್ ಆಗ್ತಾ ಇದೆ ಅಂತ ಅಂದ್ರೆ ಫ್ಯೂಚರ್ ನಲ್ಲಿ ಮೋಸ್ಟ್ಲಿ ಒಂದುದಿನ ಯಾವ ಜನರು ಕೂಡ ಸಾಯೋದೇ ಇಲ್ವನೋ ಕ್ಯಾನ್ಸರ್ ರೋಗಗಳೇ ಬರಲ್ವನೋ ಆ ರೀತಿ ಅಡ್ವಾನ್ಸ್ ಆದ್ರೂ ಆಗಬಹುದು ಗುರು ಕ್ರೇಜಿ ಇನ್ನು ಗೂಗಲ್ ನವರು ಒಂದು ಹೊಸ ಅಪ್ಡೇಟ್ನ್ನ ತಗೊಂಡು ಬರ್ತಾ ಇದ್ದಾರೆ ಏನಪ್ಪಾ ಅಂದ್ರೆ ನೀವೇನಾದ್ರುಜಿಮil ಐಡಿ ಯನ್ನ ಯೂಸ್ ಮಾಡ್ತಾ ಇದ್ರೆ ಜಿಮಲ್ ನ ಯೂಸ್ ಮಾಡ್ತಾ ಇದ್ರೆ ನೆಕ್ಸ್ಟ್ ಇಂದ ನಿಮ್ಮ ಇಮೇಲ್ ಐಡಿ ಯನ್ನೇ ನೀವು ಚೇಂಜ್ ಮಾಡ್ಕೊಬಹುದು ಇಷ್ಟು ದಿನ ಅದನ್ನ ಮಾಡೋದಕ್ಕೆ ಆಗ್ತಾ ಇರ್ಲಿಲ್ಲ ಆಯ್ತಾ ಫಾರ್ ಎಕ್ಸಾಂಪಲ್ ಏನೋ ನಿಮ್ಮ ಇರುತ್ತೆ ಅಂಕೊಳ್ಳಿ ನೆಕ್ಸ್ಟ್ ಈ ಎಬಿ ಸಿಡಿ ಅಂತ ಏನಿರುತ್ತಲ್ವಾ ಅದನ್ನ ಬೇಕು ಅಂದ್ರೆ ನೀವು ಚೇಂಜ್ ಮಾಡಬಹುದು ಸೋ ಆ ಆಪ್ಷನ್ ಮುಂಚೆ ಇರಲಿಲ್ಲ ಆಯ್ತಾ ಸೋ ಎಕ್ಸಿಸ್ಟಿಂಗ್ ಇಮೇಲ್ ಐಡಿಯ ಒಂದು ಇದನ್ನೇ ಚೇಂಜ್ ಮಾಡೋಂತ ಆಪ್ಷನ್ ಫಸ್ಟ್ ಟೈಮ್ ಬರ್ತಿರೋದು ಬಂತು ಅಂದ್ರೆ ನನಗೆ ಅನಿಸಂಗೆ ತುಂಬಾ ಹೆಲ್ಪ್ ಆಗುತ್ತೆ ಏನಕ್ಕೆ ಅಂದ್ರೆ ನಿಮ್ಮ ಇಮೇಲ್ ಐಡಿ ಯನ್ನ ಹೆಂಗಂದ್ರೆ ಎಲ್ಲಾ ಕಡೆ ಕೊಟ್ಟಿರ್ತೀರಾ ಸೋ ಏನಾಗಿರುತ್ತೆ ತುಂಬಾ ಸ್ಪ್ಯಾಮ್ ಇಮೇಲ್ ಗಳು ಎಲ್ಲ ಬರೋಕೆ ಶುರುವಾಗಿರುತ್ತೆ ಯಾವಯಾವುದೋ ವೆಬ್ಸೈಟ್ ಗಳಲ್ಲಿ ಅದು ಲೀಕ್ ಆಗಿರುತ್ತೆ ಸೋ ನೀವು ಇಮೇಲ್ ಮೇಲ್ ಐಡಿನೇ ಚೇಂಜ್ ಮಾಡ್ಬಿಟ್ರೆ ಸೇಮ್ ನಿಮಗೆ ಇದರಲ್ಲಿ ಜಸ್ಟ್ ಇಮೇಲ್ ಐಡಿ ಚೇಂಜ್ ಆಗ್ಬಿಡುತ್ತೆ ಸೊ ಗೊತ್ತಿರೋವರಿಗೆ ಆ ಇಮೇಲ್ ಐಡಿ ಕೊಟ್ಟಬಿಟ್ರೆ ಮುಗೀತು ಸೋ ಕ್ರೇಜಿ ಒಳ್ಳೆ ಫೀಚರ್ನ.
ಬಿಎಸ್ಎನ್ಎಲ್ ಅವರು ನಮ್ಮ ದೇಶದಾದ್ಯಂತ ಕಂಪ್ಲೀಟ್ ಆಗಿ 3ಜಿ ಯನ್ನ ಇನ್ನು ಕೆಲವು ದಿನಗಳಲ್ಲಿ ಡಿಸ್ಕಂಟಿನ್ಯೂ ಮಾಡ್ತಾ ಇದ್ದಾರೆ ಸೋ ನೀವೇನಾದ್ರೂ 3G ಸಿಮ್ ಅನ್ನ ಯೂಸ್ ಮಾಡ್ತಾ ಇದ್ರೆ ಬಿಎಸ್ಎನ್ಎಲ್ ಇಂದು ಅಥವಾ 3G ಫೋನ್ನ ಯೂಸ್ ಮಾಡ್ತಾ ಇದ್ರೆ ಸೊ ಅದು ಕೆಲಸವನ್ನ ಮಾಡೋದು ಸ್ಟಾಪ್ ಮಾಡ್ಬಿಡುತ್ತೆ. ಸೊ ಆದಷ್ಟು ಬೇಗ ಅಪ್ಗ್ರೇಡ್ ಮಾಡ್ಕೊಳ್ಳಿ ಸಿಮ್ ಇದ್ರೆ ಸಿಮ್ ಅನ್ನ ಅಪ್ಗ್ರೇಡ್ ಮಾಡ್ಕೊಳ್ಳಿ ಫ್ರೀಯಾಗಿ ಮಾಡಿಕೊಡ್ತಾರೆ. ಫೋನ್ನ ಕೂಡ ನೀವು ಚೇಂಜ್ ಮಾಡಬೇಕಾಗುತ್ತೆ. ಸೋ ಏನಕ್ಕೆ ಅಂದ್ರೆ 4G ಗೆ ಕಂಪ್ಲೀಟ್ ಆಗಿ ಶಿಫ್ಟ್ ಆಗ್ತಾ ಇದ್ದಾರೆ ಆಯ್ತಾ ಅದಕ್ಕೆ ಸ್ವಲ್ಪ ಕಾನ್ಸಂಟ್ರೇಟ್ ಮಾಡೋದಕ್ಕೆ ನಾನು ಹೇಳೋದಾದ್ರೆ 4g ಯನ್ನ ಸರಿಯಾಗಿ ಎಲ್ಲಾ ಕಡೆ ಫಸ್ಟ್ ಕೊಟ್ಟಬಿಟ್ಟು ಆಮೇಲೆ ಅದನ್ನ ಡಿಸ್ಕಂಟಿನ್ಯೂ ಮಾಡಿದ್ರೆ ಒಳ್ಳೇದು. ಆಲ್ರೆಡಿ ಅವರು 3ಜಿ ನು ಬರಲ್ಲ 2ಜಿ ನು ಕರೆಕ್ಟ್ ಆಗಿ ಬರಲ್ಲ ಎಷ್ಟೋ ಜಾಗಗಳಲ್ಲಿ. ಸೋ ಅದನ್ನ ಮಾಡಿದ್ರೆ ಒಳ್ಳೇದು. ಇನ್ನು ಚೈನಾದವರು ಟೆಕ್ನಾಲಜಿಯಲ್ಲಿ ಎಷ್ಟು ಅಡ್ವಾನ್ಸ್ ಇದ್ದಾರೆ ಅಂತ ಅಂದ್ರೆ ಅವರ ಒಂದು ಹೊಸ ಟೆಕ್ನಾಲಜಿಯನ್ನ ತಗೊಂಡು ಬಂದಿದ್ದಾರೆ ಆಯ್ತಾ ಆಲ್ ಆಪ್ಟಿಕಲ್ ಎಐ ಚಿಪ್ ಅಂತೆ ಸೋ ಇದು ನಾರ್ಮಲ್ಎಐ ಚಿಪ್ ಗಿಂತ 100ಎ 100 ಟೈಮ್ ಫಾಸ್ಟ್ ಆಗಿರುತ್ತಂತೆ 100 ಟೈಮ್ ಪವರ್ಫುಲ್ ಆಗಿರುತ್ತೆ ಮತ್ತು ಪವರ್ ಕನ್ಸಂಶನ್ ಕೂಡ ತುಂಬಾ ಕಡಿಮೆ ಮಾಡುತ್ತಂತೆ ಈಎನ್ವಿಡಿಯ ಎಐ ಚಿಪ್ ಏನಿದೆ ಅದಕ್ಕಿಂತ ಹೆವಿ 100 ಟೈಮ್ಸ್ ಪವರ್ಫುಲ್ ಅಂತಂದ್ರೆ ಯೋಚನೆ ಮಾಡ್ಕೊಳ್ಳಿ ಸೋ ಇದೇನಾದ್ರೂ ಇಂಪ್ಲಿಮೆಂಟ್ ಆಗಿ ಮಾರ್ಕೆಟ್ಗೆ ಬಂತು ಅಂದ್ರೆ ಫುಲ್ ಮಾರ್ಕೆಟ್ನ್ನ ಚೇಂಜ್ ಮಾಡುತ್ತೆ ನನಗೆ ಅನಿಸದಂಗೆ ಕ್ರೇಜಿ ಗುರು ಇಮೇಜ್ ಜನರೇಷನ್ ವಿಡಿಯೋ ಜನರೇಷನ್ ಎಲ್ಲ ಹೆವಿ ಅಂದ್ರೆ ಹೆವಿ ಫಾಸ್ಟ್ ಆಗಿ ಆಗುತ್ತೆ ಕ್ರೇಜಿ ನಮ್ಮ ಫೋನ್ಲ್ಲೇ ಕಂಪ್ಲೀಟ್ ವಿಡಿಯೋ ಜನರೇಷನ್ ಇಮೇಜ್ ಜನರೇಷನ್ ಎಲ್ಲ ಆಗೋತರ ಆಗ್ಬಿಟ್ಟೆ ಈಗಲ್ಲ ಮೋಸ್ಟ್ಲಿ ಕ್ಲೌಡ್ ಅಲ್ಲಿ ಆಗುತ್ತೆ ಅದೆಲ್ಲ ನಮ್ಮ ಫೋನ್ಲ್ಲೇ ಆಗೋ ರೀತಿ ಆದರೂ ಆಗಬಹುದು.
Oppo Reno ದವರು ನಮ್ಮ ದೇಶದಲ್ಲಿ ಇನ್ನು ಕೆಲವು ದಿನಗಳಲ್ಲಿ Oppo Reno 15 ಸೀರೀಸ್ ಫೋನ್ನ ಲಾಂಚ್ ಮಾಡ್ತಾರೆ. Oppo Reno 15, 15C, 15 Pro, 15 Pro ಮಿನಿ ಅಂತ ಕೆಲವೊಂದು ಫೋನ್ಗಳು ಬರಬಹುದು. ಇದರ ಪ್ರೈಸ್ ಲೀಕ್ ಆಗ್ಬಿಟ್ಟಿದೆ ಆಯ್ತಾ ಪ್ರೈಸ್ ಕೇಳಿ 100% ನೀವೆಲ್ಲರೂ ಕೂಡ ಶಾಕ್ ಆಗ್ತೀರಾ ಈ Oppo Reno 15 ಬೇಸ್ ಮಾಡೆಲ್ೇ 50ಸ000 ರೇಂಜ್ ಅಲ್ಲಿ ಇರುತ್ತಂತೆ ಈಗ ಒಂದು ಎರಡು ಮೂರು ವರ್ಷ ಮುಂಚೆ Oppo Reno 11 ಅನ್ಸುತ್ತೆ 25 30 ಇತ್ತು ಲಿಟ್ರಲಿ ಡಬಲ್ ಆಗಿದೆ ಆಲ್ಮೋಸ್ಟ್ ಪ್ರೈಸ್ ಆಯ್ತಾ 15c ಏನೋ 40 ರೇಂಜ್ ಅಲ್ಲಿ ಇರುತ್ತಂತೆ ಮತ್ತುOppo Reno15 pro ಮಿನಿ ಮತ್ತು pro ಎರಡು ಕೂಡ ಅಪ್ರಾಕ್ಸಿಮೇಟ್ಲಿ 50 ರಿಂದ 60 ರೇಂಜ್ ಅಲ್ಲಿ ಇರುತ್ತೆ ಅಂತ ಹೇಳ್ತಾ ಇದ್ದಾರೆ ಸೋ ನಾನು ಮುಂಚೆನೆ ಹೇಳಿದ್ದೆ 2026ನೇ ಇಸವಿಯಲ್ಲಿ ಎಲ್ಲಾ ಸ್ಮಾರ್ಟ್ ಫೋನ್ಗಳ ಬೆಲೆ ಜಾಸ್ತಿ ಆಗುತ್ತೆ ಅಂತ ಈ ಲೆವೆಲ್ ಜಾಸ್ತಿ ಆಗುತ್ತೆ ಅಂತ ಅನ್ಕೊಂಡಿರಲಿಲ್ಲ ಸೋ ನೆಕ್ಸ್ಟ್ ಎಲ್ಲರೂ ಕೂಡ ಪ್ರೀವಿಯಸ್ ಜನರೇಷನ್ ಫೋನ್ನೇ ತಗೊಳಕೆ ಶುರು ಮಾಡ್ತಾರೆ ಏನೋ ಗೊತ್ತಿಲ್ಲ ಬಟ್ ಆದರೂ ಈ ಫೋನ್ನ ಬೆಲೆ ಹೆವಿ ಜಾಸ್ತಿ ಆಯ್ತು ನನಗೆ ಅನಿಸದಂಗೆ. ಚೈನಾದಲ್ಲಿಹರ್ವಿನ್ ಅಂತ ಒಂದು ಹೊಸ ಫೋನ್ನ ಲಾಂಚ್ ಮಾಡಿದ್ದಾರೆ ಆಯ್ತಾ ಬೆಂಕಿ ಸ್ಪೆಸಿಫಿಕೇಶನ್ ಐ ಹೋಪ್ ಇದು ನಮ್ಮ ದೇಶದಲ್ಲಿ ಲಾಂಚ್ ಆಗಲಿ ಅಂತ ಅನ್ಕೋತೀನಿ ಈ ಫೋನ್ಲ್ಲಿ ಲ್ಲಿ 10,000 mh ಕೆಪ್ಯಾಸಿಟಿ ಬ್ಯಾಟರಿ ಇದೆ 10,000 ಒನ್ ಆಫ್ ದ ಬಿಗ್ಗೆಸ್ಟ್ ಬ್ಯಾಟರಿ ಅಂತ ಅನ್ಬಹುದು. ಸ್ನಾಪ್ಡ್ರಾಗನ್ 8ಎಲೈಟ್ ಪ್ರೊಸೆಸರ್ ಪವರ್ಫುಲ್ ಆಗಿರುವಂತ ಪ್ರೋಸೆಸರ್ ಮತ್ತು 100 85 ಹರ್ಟ್ಸ್ ಇನ್ ರಿಫ್ರೆಶ್ ರೇಟ್ 185 6000 ನೆಟ್ಸಿಂದು ಪೀಕ್ ಬ್ರೈಟ್ನೆಸ್ ಕ್ರೇಜಿ ಗುರು ಬೆಂಗಿ ಇದೆ ಸ್ಪೆಸಿಫಿಕೇಶನ್ ಮೋಸ್ಟ್ಲಿ ಇದು ಎರಡು ವೇರಿಯೆಂಟ್ ಏನ ಲಾಂಚ್ ಆಗ್ತಿದೆ ಅಂತ ಕಾಣುತ್ತೆ. ಇನ್ನೊಂದೇನೋ ಸ್ನಾಪ್ 8ಜನ್ 5 ಪ್ರೊಸೆಸರ್ ಇರೋದು ಕೂಡ ಬರ್ತಾ ಇದೆ ಅಂತ ಹೇಳ್ತಾ ಇದ್ದಾರೆ.


