ಫೋನ್ಸ್ ಬರ್ತಾ ಇದೆ ಡಿಸೆಂಬರ್ ಎರಡನೇ ತಾರೀಕಿಗೆ ಎಸ್ ನನ್ನ ಕೈಯಲ್ಲಿದೆ ಎರಡು ಫೋನ್ಸ್ ಗಳು ಈ Vivo X300 ಸೀರೀಸ್ X300 Pro ಮತ್ತು X300 ಈ ಬೇಸ್ ವೇರಿಯೆಂಟ್ ಇದೆ ಜಾಸ್ತಿ ತೋರಿಸೋಂಗಿಲ್ಲ ಎಂಬ ಆಯ್ತಾ ಸೋ ಈ ಫೋನ್ ನ ನಾನು ಟೆಸ್ಟ್ ಮಾಡಕ್ಕೆ ಲೈಕ್ ಲಾಸ್ಟ್ ಒಂದು ಎರಡು ಮೂರು ದಿವಸಗಳಿಂದನೇ ಮೊರಾಸಿಸ್ಗೆ ಹೋಗಿದ್ದೆಲ್ಲ ಇದರ ಬಗ್ಗೆ ಕ್ಯಾಮೆರಾ ಡೀಟೇಲ್ಸ್ ವಿಡಿಯೋಗ್ರಾಫಿ ಪ್ರತಿಯೊಂದನ್ನ ಇನ್ ಡೀಪ್ ಟೆಸ್ಟ್ ಮಾಡೇನೆ ನಾನು ಈ ಎಕ್ಸ್ಪೀರಿಯನ್ಸ್ ಕೂಡ ಮಾತಾಡ್ತಾ ಿದ್ದೀನಿ ಸೋ ಈ ಫೋನಲ್ಲಿ ಬೆಂಕಿ ಕ್ಯಾಮೆರಾಗೆ ಅಪ್ಗ್ರೇಡ್ ಮಾಡಿದಾರೆ ಲಾಸ್ಟ್ ಇಯರ್ X 200 ಗಿಂತ ಸ್ವಲ್ಪ ಬೆಟರ್ ಅಪ್ಗ್ರೇಡ್ಸ್ ಗಳ ಆಗಿದೆ ಬಟ್ ಕೆಲವೊಂದರಲ್ಲಿ ಚೇಂಜಸ್ ಕೂಡ ಆಗಿದೆ ಕಮ್ಮಿ ಅನ್ಿಸಬಹುದು ಕೆಲವೊಂದು ಜನಕ್ಕೆ ಇಷ್ಟ ಕೂಡ ಆಗದಿರಬಹುದು ಬಟ್ ಈ ಸರ್ತಿ ಬೇಸ್ ವೇರಿಯಂಟ್ ನ ಕೂಡ ಸ್ವಲ್ಪ ಜಾಸ್ತಿ ಜಾಸ್ತಿನೇ ಅಪ್ಗ್ರೇಡ್ ಮಾಡಿದಾರೆ ಇದರಲ್ಲಿ 6.3 3 in ನ ಡಿಸ್ಪ್ಲೇ ಕೊಡ್ತಿದ್ದಾರೆ ಮಡಿಟೆಕ್ ನನಸಿಟಿ 9500 ಚಿಪ್ಸೆಟ್ ನ ಕೊಡ್ತಾ ಇದ್ದಾರೆ 50 ಮೆಗಾಪಿಕ್ಸಲ್ ನ ತ್ರಿಪಲ್ ರಿಯರ್ ಕ್ಯಾಮೆರಾ ಸೆನ್ಸರ್ ಇದೆ 6000 mh ಬ್ಯಾಟರಿ ೊಂದಿಗೆ ಒಂತರ ಒಳ್ಳೆ ಅಪ್ಗ್ರೇಡ್ ಕೂಡ ಆಗಿದೆ ಜೊತೆಗೆ ಇದರ ಬೆಲೆ ಕೂಡ ಒಳ್ಳೆ ಅಪ್ಗ್ರೇಡ್ ಆಗಿದೆ 70 75000 ರೂಪಗೆ X300 ಲಾಂಚ್ ಆಗಲಿದೆ ಅಂತ ಗೊತ್ತಿಲ್ಲ ಕಮ್ಮಿನು ಆಗಬಹುದು ಇನ್ನು X300 Pro ಗೆ ಬಂದ್ವಿ ಅಪ್ಪ ಅಂದ್ರೆ ಇದ್ರೂ ಕೂಡ ಡೈಮಂಡ್ ಸಿಸಿಟಿ 9500 ಸೇಮ್ ಚಿಪ್ಸೆಟ್ ಇದೆ. 200ಮೆಗಾಪಿಕ್ಸೆಲ್ ನ ಟೆಲಿಫೋಟೋ ಲೆನ್ಸ್ ಕೊಡ್ತಿದ್ದಾರೆ. 50 ಮೆಗಾಪಿಕ್ಸೆಲ್ ನ ಮತ್ತೆ 50ಮೆಗಾಪಿಕ್ಸ ಮೇನ್ ಸೆನ್ಸರ್ ೊಂದಿಗೆ 6660 mh ಬ್ಯಾಟರಿ ಕೊಡ್ತಿದ್ದಾರೆ. ಇದರ ಜೊತೆಗೆನೇ 90ವಟ್ ನ ಪೌಡರ್ ಇನ್ ಬಾಕ್ಸ್ ಕೂಡ ಕೊಡ್ತಿದ್ದಾರೆ.
ಈ X Pro ಏನಿದೆ ಅತ್ತ್ರ 1 ಲಕ್ಷ ರೂಪಾಯಿ ತನಕ ಇದು ಲಾಂಚ್ ಆಗಬಹುದು. ಬಿಕಾಸ್ ಸೆನ್ಸರ್ಸ್ ಗಳು ಅಪ್ಗ್ರೇಡ್ ಆಗಿದೆ ಮತ್ತೆ ಇದರಂತ ಮೇನ್ ಚಿಪ್ಸೆಟ್ ಏನಿದೆ ಫ್ಲಾಗ್ ಚಿಪ್ ಚಿಪ್ಸೆಟ್ ಇದೆ ಹೀಗಾಗಿ ಬೆಲೆ ಜಾಸ್ತಿ ಮಾಡಲಾಗ್ಲಿದೆ ಅಂತ ಎಲ್ಲಾ ಬ್ರಾಂಡ್ಸ್ ಗಳು ಹೇಳ್ತಾ ಇದೆ. ಈ ಫೋನ್ ಎರಡನೇ ಡಿಸೆಂಬರ್ ಗೆ ಆಫೀಸ್ ಅಲ್ಲಿ ಲಾಂಚ್ ಆಗ್ತಾ ಇದೆ ಆವತ್ತು ನಮ್ಮ ಡೆಡಿಕೇಟೆಡ್ ರಿವ್ಯೂ ವಿಡಿಯೋ ಕೂಡ ನಿಮಗೆ ನೋಡೋಕೆ ಸಿಗುತ್ತೆ. ನಲ್ಲಿ ನೆಕ್ಸ್ಟ್ ಫೋನ್ ಬರ್ತಾ ಇದೆ ಅದು ರೆಡ್ಮಿ 15ಸ ಪ್ರತಿ ಸರ್ತಿ ಸಿ ಸೀರೀಸ್ ಏನಿದೆ ಬಜೆಟ್ ಅಲ್ಲಿ ತೊಗೊಂಡ್ ಬಂದಿರುತ್ತೆ. ಮತ್ತು ಟ್ರೂಲಿ ವ್ಯಾಲ್ಯೂ ಫಾರ್ ಮನಿ ಸ್ಪೆಸಿಫಿಕೇಷನ್ ಒಳಗೊಂಡಿರುತ್ತೆ. ಸೋ ಈ ಸರ್ತಿ ಕೂಡ ಅಷ್ಟೇ redmi 15 ಏನಿದೆ ಜಸ್ಟ್ 12 ರಿಂದ 12.500 ರೂ ಲಾಂಚ್ ಆಗಲಿದೆ ಅಂತೆ. ಇದು ಥರ್ಡ್ ಡಿಸೆಂಬರ್ ಗೆ ಲಾಂಚ್ ಆಗ್ತದಾಗೆ ಇದರಲ್ಲಿ 6.9 in ನ hಡಿ ಡಿಸ್ಪ್ಲೇ ಕೊಡ್ತಿದ್ದಾರೆ. ಡೈಮೆನ್ ಸಿಟಿ 600 ಚಿಪ್ಸೆಟ್ ಇದೆ. 8 128 GB ವೇರಿಯೆಂಟ್ ಆಪ್ಷನ್ಸ್ ಗಳಿದೆ. 50 MP ಸೆನ್ಸರ್ ಮತ್ತೆ ಇನ್ ಬಾಕ್ಸ್ ಪವರ್ ಅಪ್ಟರ್ ಕೂಡ ಆಡ್ ಮಾಡಲಾಗಿದೆ ಅಂತೆ. ಸೊ ನೋಡೋಣ ಅಂತ ಈ ಸ್ಮಾರ್ಟ್ ಫೋನ್ 12 13000 ಆನ್ ಪೇಪರ್ ಎಲ್ಲ ಚೆನ್ನಾಗಿ ಕಾಣಿಸ್ತದೆ. ಬಟ್ ಬಜೆಟ್ ಅಲ್ಲಿ ಹುಡುಕುತ್ತಿರೋರಿಗೆ ಒಳ್ಳೆ ಅಪ್ಗ್ರೇಡ್ ಒಂದಿಗೆ ಒಳ್ಳೆ ಫೀಚರ್ ಲಾಸ್ಟ್ ಇಯರ್ ನಾವು ಬೇರೆ ಈ 13 14 ಸೀರೀಸ್ ನಲ್ಲಿ ಕೂಡ ನೋಡ್ಕೊಂಡಿದ್ವಿ. ಇಲ್ಲಿ ಒಳ್ಳೆ ಅಪ್ಗ್ರೇಡ್ ಇದೆ. ಸೊ ನೋಡೋಣ ಅಂತೆ ಈ ಫೋನ್ ಹೆಂಗಿರುತಪ್ಪ ಮೂರನೇ ತಾರೀಕ್ಗೆ ಗೊತ್ತಾಗುತ್ತೆ ಕಳುಹಿಸ್ಕೊಟ್ರೆ ಅಂದ್ರೆ ಅನ್ಬಾಕ್ಸಿಂಗ್ ಬಂದಿರುತ್ತೆ ಇಲ್ಲ ಅಂದ್ರೆ ಪರ್ಚೇಸ್ ಮಾಡಿ ಅನ್ಬಾಕ್ಸ್ ಮಾಡ್ತೀನಿ.
ನೆಕ್ಸ್ಟ್ ಫೋನ್ ಬರ್ತಾ ಇದೆ Realme ಪಿ 4 ಸೀರೀಸ್ ಅಲ್ಲಿ ಮತ್ತೊಂದು ಲೈಟ್ ವೇರಿಯೆಂಟ್ ಅಂದ್ರೆ P4X ಅಂತ ಹೊಸ ಫೋನ್ ಲಾಂಚ್ ಆಗ್ತಾ ಇದೆ. ಇದು ಕೂಡ ಡಿಸೆಂಬರ್ 4ನೇ ತಾರೀಕು ಲಾಂಚ್ ಆಗ್ತಾ ಇದೆ. ಸೊ ಈ ಸ್ಮಾರ್ಟ್ ಫೋನ್ ಹತ್ತ್ರ 15, 14, 16,000 ಹತ್ರ ಲಾಂಚ್ ಆಗಬಹುದು. ಇದರಲ್ಲಿ ಕೂಡ ಅಷ್ಟೇ 6.7 7 ನ ಎಲ್ಸಿಡಿ 144 ಡಿಸ್ಪ್ಲೇ ಆಗುತ್ತೆ ಮತ್ತು ಇದು ಗೇಮಿಂಗ್ ಗೆ ಜಾಸ್ತಿ ಫೋಕಸ್ ಮಾಡಲಾಗಿದೆ. ಇದರ ಜೊತೆಗೆ 50ಮೆಗಾಪಿಕ್ಸೆಲ್ ಸೆನ್ಸರ್ 7000 m ಬ್ಯಾಟರಿ ಡೈಮಂಡ್ ಸಿಟಿ 7400 ಅಲ್ಟ್ರಾ ಎಪಿಸೋಡ್ ೊಂದಿಗೆ ಡಿಸೆಂಬರ್ 4 ಲಾಂಚ್ ಆಗ್ತಾ ಇದೆ. ನನ್ನ ಪ್ರಕಾರ 15000 ರೂ. ಬಜೆಟ್ ಅಲ್ಲಿ ಲಾಂಚ್ ಆಯ್ತಪ್ಪ ಅಂದ್ರೆ ಸ್ಪೆಸಿಫಿಕೇಶನ್ ಎಲ್ಲ ಸಕತ್ತಾಗಿ ಕಾಣಿಸುತ್ತೆ ಮತ್ತು ಇದು ವಾಟರ್ ರೆಸಿಸ್ಟೆಂಟ್ ವಾಟರ್ ಪ್ರೂಫ್ ಮೇಲೆ ಕೂಡ ಡ್ಯೂರೇಬಿಲಿಟಿಗೆ ತುಂಬಾ ಫೋಕಸ್ ಮಾಡಲಾಗಿದೆ ಅಂತೆ. ಎಸ್ realme ಇಲ್ಲಿ ಬಜೆಟ್ ಅಲ್ಲಿ ಒಂದು ಒಳ್ಳೆ ಕೆಲಸ ಮಾಡ್ತಿದೆ. ಬಟ್ ಲಾಂಗ್ ಟರ್ಮ್ ಅಲ್ಲಿ ಯೂಸೇಜ್ ಅಲ್ಲಿ ಒಳ್ಳೆ ಸಾಫ್ಟ್ವೇರ್ ಅಪ್ಡೇಟ್ ಅಲ್ಲಿ ಇನ್ನು ಕೆಲಸ ಮಾಡ್ಬೇಕು ಅಷ್ಟೇ. ನೀವು Realme ಇಷ್ಟ ಪಡ್ತಿದ್ದೀರಾ ಅಂದ್ರೆ ಡೆಫಿನೆಟ್ಲಿ P4X ಕೂಡ ಒಂದು ಬೆಸ್ಟ್ ಬಜೆಟ್ ಗೇಮಿಂಗ್ ಫೋನ್ ಆಗಬಹುದು. ಲ್ಲಿ ನೆಕ್ಸ್ಟ್ ಫೋನ್ ಬರ್ತಾ ಇದೆ ಎಸ್ ಅದು motorola ಕಡೆಯಿಂದ 70 ಸೀರೀಸ್ ನ ಮೊಟ್ಟಮೊದಲ ಫೋನ್ ಆಯ್ತಾ ಸೋಮಟೋಎಜ 60 ಏನಿತ್ತು ಒತ್ತತ್ರ 22 23 ಸಂಥಿಂಗ್ ಲಾಂಚ್ ಆಗಿತ್ತು ಇವಾಗ ಪ್ರೈಸ್ ಕೂಡ ಕಮ್ಮಿ ಆಗಿದೆ ಬಟ್ ಇವಾಗ 70 ಸೀರೀಸ್ ನ ತುಂಬಾ ಸ್ಲಿಮ್ ಮತ್ತು ಕೆಲವೊಂದು ಡಿಸೈನ್ಸ್ ಗಳೆಲ್ಲ ಚೇಂಜಸ್ ಮಾಡಬಿಟ್ಟು ಇನ್ನು ಜಾಸ್ತಿ ಡ್ಯೂರೇಬಲ್ ಮಾಡಲಾಗಿದೆ ಅಂತೆ ಹೀಗಾಗಿ ಈ ಸ್ಮಾರ್ಟ್ ಫೋನ್ಸ್ಗಳು ಸ್ವಲ್ಪ ಬೆಲೆ ಎಕ್ಸ್ಪೆನ್ಸಿವ್ ಆಗಲಿದೆ ಅಂತೆ ಸೋ ಈ ಸ್ಮಾರ್ಟ್ ಫೋನ್ ನೋಡೋಕ್ಕೆ ಈ ರೀತಿಯಾಗಿದೆ 6.7ಇ ನ ಅದೇಪಿ ಓಡಿ ಡಿಸ್ಪ್ಲೇ ಫ್ಲಾಟ್ ಡಿಸ್ಪ್ಲೇನ ಕೊಡ್ತಾ ಇದ್ದಾರೆ 50 ಮೆಗಾಪಿಕ್ಸ ತ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಪ್ ಮತ್ತೆ ಸ್ಲಿಮ್ ಇರೋ ಕಾರಣ ಇದರಲ್ಲಿ 4800 m ಬ್ಯಾಟರಿ ಕೊಡ್ತಿದ್ದಾರೆ ಸ್ನಾಪ್ಡ್ರಾಗನ್ 7ಜನ್ ಫೋರ್ ಚಿಪ್ಸೆಟ್ ಒಂದಿಗೆ ಇದು ಡಿಸೆಂಬರ್ ಮಿಡ್ ಅಲ್ಲಿ ಹತ್ತತ್ರ 15 20ನೇ ತಾರೀಕಲ್ಲ ಲಾಂಚ್ ಆಗಬಹುದು ಬಟ್ ಮೋಟೋ ಒಳ್ಳೆ ಕೆಲಸ ಮಾಡ್ತಿದೆ ಬಟ್ ಸರ್ವಿಸ್ ಆಗಿರಲಿ ಫೀಚರ್ಸ್ ಗಳಾಗಿರಲಿ ಇನ್ನು ಸ್ವಲ್ಪ ಏನು ಜನರಲ್ ಇಲ್ಲಿ ಕ್ಯಾಚ್ ಮಾಡಬೇಕಪ್ಪ ಅಂತ ಅನ್ಸುತ್ತೆ ಬಾಕಿ ಎಲ್ಲಾ ಕಡೆ ಆನ್ ಪೇಪರ್ ಸ್ಪೆಸಿಫಿಕೇಶನ್ ಬೇರೆ ಎಲ್ಲಾ ಫೋನ್ಸ್ ಗಳಿಗಿಂತ ಮೋಟೋ ಒಳ್ಳೆ ಕೆಲಸ ಮಾಡ್ತಿದೆ ಸೋ ನೋಡಿ ನೀವೇನಾದ್ರೂ ರು 25 30000 ಬಜೆಟ್ ಅಲ್ಲಿ ಒಂದು ವ್ಯಾಲ್ಯೂ ಫಾರ್ ಮನಿ ಫೋನ್ ಹೋಗ್ತಿದ್ದೀರಾ ಸ್ಲಿಮ್ ಮೇಲೆ ಬೇಕಪ್ಪ ಅಂದ್ರೆ ಈ ಫೋನ್ಗೆ ವೇಟ್ ಮಾಡಬಹುದು ಬಟ್ ಇದಕ್ಕಿಂತ ಬೆಂಕಿ ಫೋನ್ಸ್ ಗಳು ಇನ್ನು ಬರ್ತಾವೆ ಮುಂದೆ ಇಟ್ ಇಸ್ ಅಲ್ಲಿ ನೆಕ್ಸ್ಟ್ ಫೋನ್ ಎಸ್ ಈ ಫೋನ್ಸ್ ಗಾಗಿ ಏನಪ್ಪಾ ಒಂದು ಟೈಮ್ ಅಲ್ಲಿ ಏನು ಹೈಪ್ ಇರ್ತಿತ್ತು ಏನ್ ನಾವು ವೇಟ್ ಮಾಡ್ತಿದ್ವಿ ನಾವಂತೂ ಈ ಫೋನ್ಸ್ ಗಳ ವಿಡಿಯೋ ಶೂಟ್ ಮಾಡೋಕ್ಕೆ ಎಷ್ಟೋ ಎಕ್ಸೈಟೆಡ್ ಇರ್ತಿದ್ವಿ ಎಸ್ ನಾನು ಮಾತಾಡ್ತಾ ಇರೋದು Redmi ಕಡೆಯಿಂದ Redmi 15 Pro ಸೀರೀಸ್ ಒಟ್ಟಾರೆ ಮೂರು ಫೋನ್ಸ್ ಗಳು ಲಾಂಚ್ ಆಗ್ತವೆ.
ಪ್ರತಿ ತಿಂಗಳು ಪ್ರತಿ ವರ್ಷ ಇವರು ಜನವರಿ ಡಿಸೆಂಬರ್ ಎಂಡ ಲ್ಲಿ ಲಾಂಚ್ ಮಾಡ್ತಾರೆ ಈ ಸತಿ ಸ್ವಲ್ಪ ಬೇಗ ಲಾಂಚ್ ಮಾಡ್ತಾರೆ ಅಂದ್ರೆ ಒಂದು ಈ Redmi 15 Redmi 15 Pro ಮತ್ತೊಂದು Redmi 15 Pro P ಅಂತ ಸೋ Redmi 15 ಏನಿದೆ ಇದೊತ್ತತ್ರ 16 17 18000 ಹತ್ರ ಈ ಫೋನ್ ಲಾಂಚ್ ಆಗಬಹುದು. ಸ್ನಾಪ್ 63 LPDR 4X ರಾಮ್ 5800 mAh ಬ್ಯಾಟರಿ 50 MP ಡ್ಯೂಲ್ ರಿಯರ್ ಕ್ಯಾಮೆರಾ ಸೆಟ್ಪ್ ಒಂದಿಗೆ ಸೋ ಇದೊಂದು ಬಜೆಟ್ ಕ್ಯಾಟಗರಿಯಲ್ಲಿ ಒಂದು ಬೆಸ್ಟ್ ಆಪ್ಷನ್ ಆಗಬಹುದು ಮತ್ತೆ ಇದಕ್ಕೆ ಕಾಂಪಿಟಿಟರ್ realme ಕೂಡ ಬರುತ್ತೆ. ಇನ್ Redmi 15 Pro ಏನಿದೆ ಇದ್ರಲ್ಲಿ ಕೂಡ ಸೇಮ್ ಅದೇ LPDR 4X ರಾಮ್ ಆಗಿರಲಿ. ಯುಎಫ್ಎಸ್ 2.2 ಸ್ಟೋರ್ ಜೊಂದಿಗೆ 7000 mh ಬ್ಯಾಟರಿ 40 ಫ್ಯಾಟ್ ನ ಪವರ್ ಬಿಟ್ರು 50 ಮೆಗಾಪಿಕ್ಸೆಲ್ನ ಡ್ಯುವಲ್ ತ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಪ್ ೊಂದಿಗೆ 20 ಮೆಗಾಪಿಕ್ಸೆಲ್ ಸೆಲ್ಫ್ ಇರುತ್ತೆ. ಸೋ ಇದು ಕೂಡ ತ್ರ 22 23 ಹೋಗುತ್ತೆ. ಇದೇನಾದ್ರೂ 24 25 ಮೇಲೆ ಹೋಯ್ತಪ್ಪ ಅಂದ್ರೆ ಬೆಲೆ ಜಾಸ್ತಿ ಆಗುತ್ತೆ. ಇದಕ್ಕೆ ಬೆಲೆ ಜಾಸ್ತಿ ಆಯ್ತಪ್ಪ ಅಂದ್ರೆ ಮಾರ್ಕೆಟ್ ಇನ್ನು ಬೆಜ್ಜಾನ್ ಆಪ್ಷನ್ಸ್ ಗಳೆದೆ ಅಲ್ಲಿ ಕಾಂಪಿಟಿಷನ್ ಜಾಸ್ತಿ ಆಗುತ್ತೆ. ಆದ್ರೆ Redmi 15 Pro P ಪ್ರತಿ ವರ್ಷದ ತರ ಇದರ ಬೆಲೆ ಜಾಸ್ತಿನೇ ಆಗ್ತಾ ಹೋಗ್ತದೆ. ಸೋ ಈ ಸರ್ತಿ ಇದೇನು 32 ಟು 35,000 ಅಂತರ ಏನು ಇದರ ಬೆಲೆ ಆಗ್ಲಿದೆ ಅಂತ ಇದ್ರೂ ಕೂಡ ಸೇಮ್ ಅದೆ ಸ್ನಾಪ್ಡ್ರಾಗನ್ 7s ಜನ್ ಚಿಪ್ಸೆಟ್ ಇದೆ LPDR 4X ರಾಮಎಸ್ 2.2 ಮತ್ತೆ 7000 ಬ್ಯಾಟರಿ ೊಂದಿಗೆ 90 ವಟ್ ಪೌಡರ್ ಇಲ್ಲಿ ಅಪ್ಗ್ರೇಡ್ ಮಾಡ್ತಾರೆ. 50 ಮೆಗಾಪಿಕ್ಸೆಲ್ ತ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಪ್ ಒಂದಿಗೆ ಸೋ ಈ ಎಲ್ಲಾ ಸ್ಮಾರ್ಟ್ ಫೋನ್ಸ್ ಗಳು ಮಿಡ್ ಡಿಸೆಂಬರ್ ಅಥವಾ ಅಂದ್ರೆ 20 22 ಮಂತ್ ಎಂಡ್ಗೆ ಕೂಡ ಲಾಂಚ್ ಆದ್ರೂ ಆಗಬಹುದು ಬಟ್ ಡೆಫಿನೆಟ್ಲಿ ಈ ಮೂರು ಫೋನ್ಸ್ ಗಳು ಸದ್ಯದಲ್ಲೇ ಭಾರತದಲ್ಲಿ ಲಾಂಚ್ ಆಗಲಿದೆ.
OPPO ಅನ್ನವರು ಲಾಸ್ಟ್ ಜೂನ್ ಅಲ್ಲಿ ಏನು Oppo Reno 14 ಸೀರೀಸ್ ಲಾಂಚ್ ಆಗಿತ್ತು. ಮತ್ತೆ ಐದಾರು ತಿಂಗಳಲ್ಲಿ ಇವರ Rರೋ 15 ಸೀರೀಸ್ ರೆಡಿ ಆಗ್ತಿದೆ ಲಾಂಚ್ ಆಗೋಕ್ಕೆ. ಸೋ ಇದರಲ್ಲಿ ಕೂಡ ಎಸ್ ಈ ಸರ್ತಿ ಮೂರು ವೇರಿಯಂಟ್ಸ್ ಗಳನ್ನ ಲಾಂಚ್ ಮಾಡ್ತಾ ಿದ್ದಾರೆ. ಒಂದು 15, 15 Pro ಮತ್ತೊಂದು 15 ಮಿನಿ ಲಾಂಚ್ ಆಗ್ತಿದೆ ಅಂತ. ಈ ಸ್ಮಾರ್ಟ್ ಫೋನ್ ಡಿಸೈನ್ ಲುಕ್ಸ್ ವೈಸ್ ಏನು ದುಡ್ಡದಾಗಿರುವಂತ ಚೇಂಜಸ್ ಗಳು ಏನು ಕಾಣಿಸ್ತಾ ಇಲ್ಲ ಬಟ್ ಪ್ರೈಸ್ ಅಲ್ಲಿ ಏನು ಸ್ವಲ್ಪ ಕಮ್ಮಿ ಮಾಡ್ಲಿದ್ದಾರೆ ಅಂತ ಕೇಳೋಕೆ ಸಿಗ್ತಿದೆ ಲೀಕ್ಸ್ ಪ್ರಕಾರ ಗೊತ್ತಿಲ್ಲ ಪ್ರೈಸ್ ಎಷ್ಟಾಗುತ್ತೆ ಸೊ ಇದೇನು 15 ಏನಿದೆ ಇದರಲ್ಲಿ 6.32 32 in ನ ಸೇಮ್ ಆಮ್ಲೆ ಡಿಸ್ಪ್ಲೇನ ಕೊಡ್ತಾ ಇದ್ದಾರೆ. 200ಮೆಗಾಪಿಕ್ಸೆಲ್ ನ ಕ್ಯಾಮೆರಾ ಕೊಡ್ತಾ ಇದ್ದಾರೆ. 6700 mh ಬ್ಯಾಟರಿ ೊಂದಿಗೆ. ಸೊ ಇದು ಹತ್ತತ್ರ ಡಿಸೆಂಬರ್ ಮಿಡ್ ಅಲ್ಲೇ ಲಾಂಚ್ ಆಗ್ಲಿದೆ. ಇದು ಒಂದು 35 ಟು 40 ಹತ್ತತ್ರ ಲಾಂಚ್ ಆಗುತ್ತೆ. ಇದು ಬೆಲೆ ಸ್ವಲ್ಪ ಜಾಸ್ತಿನೇ ಆಗ್ತಿದೆ ಅಂತ ಹೇಳ್ಕೋಬಹುದು. ಬಟ್ ಸ್ಟಿಲ್ ಆಫರ್ ಎಲ್ಲ ಕೊಟ್ಬಿಟ್ಟು ಕಮ್ಮಕೂಡ ಮಾಡಬಹುದು. ಇನ್ನು ಈ Rರೋ 15 Pro ಏನಿದೆ ಇದರಲ್ಲಿ ಕೂಡ ಸ್ವಲ್ಪ ಚಿಕ್ಪುಟ್ ಅಪ್ಗ್ರೇಡ್ ಅನ್ನೋದಕ್ಕಿಂತ ಕೆಲವೊಂದು ಮೇಜರ್ ಚೇಂಜಸ್ ಗಳನ್ನ ಮಾಡಿದ್ದಾರೆ. ಇದರಲ್ಲಿ 6.78 in ಇರುವಂತಹ ಆಮ್ಲಿ ಡಿಸ್ಪ್ಲೇನ ಕೊಡ್ತಿದ್ದಾರೆ. ಇದರಲ್ಲಿ ಕೂಡ 200ಮೆಗಾಪಿಕ್ಸಲ್ನ ತ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಪ್ ಇದೆ. 6/ ಬ್ಯಾಟರಿಯೊಂದಿಗೆ 80 ವಟ್ ನ ಪೌರಿ ಇನ್ ಬಾಕ್ಸ್ ಸಿಗ್ತದೆ ಮತ್ತು ಸ್ಪೆಷಲಿಮೀಡಿed ಕನ್ನಡ ಸಿಡಿ 84 50 ಹೊಸ ಚಿಪ್ಸೆಟ್ ನ ಕೊಡ್ತಾ ಇದ್ದಾರೆ. ಇದೊಂದು ಒಳ್ಳೆಯ ವಿಚಾರ oppo ಅವರು ಕೂಡ ಒಂದು ಫ್ಲಾಗ್ಶಿಪ್ ಲೆವೆಲ್ ಚಿಪ್ಸೆಟ್ ನ ಈ ಫೋನ್ಸ್ಗಳು ಕೊಡ್ತಿದ್ದಾರೆ ಒಂದು ಒಳ್ಳೆ ವಿಚಾರ ಅಂತ ಹೇಳಬಹುದು.
OnePlus 15R ಬಗ್ಗೆ. ಈ ಸ್ಮಾರ್ಟ್ ಫೋನ್ ಇದೆ 17ನೇ ಡಿಸೆಂಬರ್ ಲಾಂಚ್ ಆಗ್ತಿದೆ. ಸೋ ಇಲ್ಲಿ ಲೀಕ್ಸ್ ಗಳ ಪ್ರಕಾರ ಏನಾಗ್ತಿದೆ ಅಪ್ಪ ಅಂದ್ರೆ ಈ ಫೋನ್ ಬೆಲೆ ತುಂಬಾ ಕಮ್ಮಿ ಆಗಲಿದೆ ಅಂತ ಹೇಳ್ತಿದ್ದಾರೆ. ಬಟ್ ಇಲ್ಲಿ ಮೇನ್ ಕಮ್ಮಿ ಅಂತಂದ್ರೆ ಇದರಂತ ಮೇನ್ ಸೆನ್ಸರ್ ಈ ಟೆಲಿಫೋಟೋ ಲೆನ್ಸ್ ಅನ್ನ ತೆಗೆದು ಹಾಕಲಿದೆ ಅಂತ. ಸೋ ಸ್ಪೆಕ್ ನೋಡ್ಕೊಂಡಾಗ ಇಲ್ಲಿ 6.8 ಅಂತ ಡಿಸ್ಪ್ಲೇ ನೋಡ್ತಾ ಇದೀವಿ. 165 ಡಿಸ್ಪ್ಲೇ ನೋಡ್ತಾ ಇದ್ವಿ. ಇದರ ಜೊತೆಗೆ 50 ಮೆಗಾಪಿಕ್ಸೆಲ್ ತ್ರಿಪಲ್ ರಿಯರ್ ಕ್ಯಾಮ್ ಸೆಟ್ಪ್ ನ ಕೊಡ್ತಾ ಇದ್ದಾರೆ. 2800 m ಬ್ಯಾಟರಿಗೆ 100 ಪವರ್ ಇನ್ ಬಾಕ್ಸ್ ಕೊಡ್ತಿದ್ದಾರೆ. ಜೊತೆಗೆ ಸ್ನಾಪ್ಡ್ರಾಗನ್ 8ಜನ್ 5 ಚಿಪ್ಸೆಟ್ ನ ಇದರಲ್ಲಿ ಕೂಡ ಕೊಡ್ಲಿದ್ದಾರಂತೆ. ನೋಡೋಣ ಕ್ರೇಜಿ ಆನ್ ಪೇಪರ್ ಸ್ಪೆಸಿಫಿಕೇಶನ್ ಕಾಣಿಸ್ತದೆ. ಬಟ್ ಇಲ್ಲಿ ತ್ರಿಪಲ್ ರಿಯರ್ ಕ್ಯಾಮೆರಾ ಕಾಣಿಸುತ್ತೆ ಅಥವಾ ಡ್ಯೂಯಲ್ ರಿಯರ್ ಕ್ಯಾಮೆರಾ ಮಾತ್ರ ಆಗುತ್ತೆ ಗೊತ್ತಿಲ್ಲ ಬಟ್ ಕ್ಯಾಮೆರಾ ಕಮ್ಮಿ ಮಾಡಿದ್ರು ಹೆಸಲ್ ಬ್ಲೇಡ್ ಅಂತೂ ಹೋಗೆ ಬಿಟ್ಟಿದೆ. ಇಲ್ಲಿ ಯಾವ ರೀತಿ ಆಗುತ್ತೋ ಗೊತ್ತಿಲ್ಲ ಬಟ್ ಬಜೆಟ್ ಅಲ್ಲಿ ಒಳ್ಳೆ ಗೇಮಿಂಗ್ ಪರ್ಫಾರ್ಮೆನ್ಸ್ ಟಾರ್ಗೆಟ್ ಮಾಡ್ತಾ ಇದ್ದಾರೆ ಬಟ್ ಕ್ಯಾಮೆರಾ ಇಲ್ಲಿ ಇರಬೇಕಾಗಿತ್ತಪ್ಪ ಅಂತ ಅನ್ಸುತ್ತೆ. ನೋಡೋಣ ಇದು ನನ್ನ ಪ್ರಕಾರ 35 ಟು 40 ಮೇ ಬಿ 35 ಒಳಗಡೆನೆ ಬಂದ್ರೆ ಚೆನ್ನಾಗಿರುತ್ತೆ. ನೋಡೋಣ ಏನಾಗುತ್ತೆ 15 ಆರ್ ಹೈಯೆಸ್ಟ್ ಆರ್ ಸಿ ಸೀರೀಜನ್ ಇದೆ OnePlus ಅವರದು ಭಾರತದಲ್ಲಿ ಅತಿ ಹೆಚ್ಚು ಸೇಲ್ ಆಗ್ತಾಿರುವಂತ ಸಿರೀಸ್ ಇದೆ.
Poco ಯಸ್ Poco ಅಂದ ತಕ್ಷಣ ರಿಬ್ರಾಂಡ್ ಒಂದ್ ಸರ್ತಿ ಎದೆಯಿಂದ ಹೊರಗೆ ಬಂದಂಗೆ ಆಗುತ್ತೆ. ಎಸ್ ಈ ಸರ್ತಿ ಕೂಡ ಅಷ್ಟೇ ಈ Redmi K80 90 ಸೀರೀಸ್ ಏನಿದೆ ನೋಡಿ ಈ ಸ್ಮಾರ್ಟ್ ಫೋನ್ ಇವರು ಪಕ್ಕ ರಿಬ್ರಾಂಡ್ ವರ್ಷನ್ನ ಅದು Poco F8 Pro ಅಂತ ಬ್ರಾಂಡ್ ಅಲ್ಲಿ ಲಾಂಚ್ ಮಾಡಲಾಗ್ತದೆ. ಇದು ಕೂಡ ಒಂದು ಪ್ರೀಮಿಯಂ ಫ್ಲಾಗ್ಶಿಪ್ ಲೆವೆಲ್ ಗೆ ಫ್ಲಾಗ್ಶಿಪ್ ಟಕ್ಕರ್ ಕೊಡುವಂತ ಒಂದು ಫೋನ್ ಅಂತ ಕರಿಬಹುದು. ಸೋ ಈ ಸ್ಮಾರ್ಟ್ ಫೋನ್ ಕೂಡ ಡಿಸೆಂಬರ್ ಮಿಡ್ ಒಳಗಡೆನೆ ಲಾಂಚ್ ಆಗ್ತದೆ. ಇದರಲ್ಲಿ ಕೂಡ 6.5 in ಇರುವಂತ ಆಮ್ ಡಿಸ್ಪ್ಲೇನ ಕೊಡ್ತಿದ್ದಾರೆ. 50 ಮೆಗಾಪಿಕ್ಸಲ್ ತ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಪ್ ಮತ್ತೆ ಸ್ನಾಪ್ಡ್ರಾಗನ್ 8 ಎಲೀಟ್ ಜನ 5 ಚಿಪ್ಸೆಟ್ ನ ಇದರಲ್ಲಿ ಕೂಡ ಕೊಡ್ಲಿದ್ದಾರೆ. ಪ್ರೀಮಿಯಂ ಫ್ಲಾಗ್ಶಿಪ್ ಚಿಪ್ಸೆಟ್ ಆಯ್ತಾ ಇಂತದನ್ನ ನಮಗೆ ಇರೊಂದು ಬಜೆಟ್ 45 50 ಈ ಬಜೆಟ್ ಅಲ್ಲಿ ಫೋನ್ ಕೊಡ್ತಾ ಇದ್ದಾರೆ ಮತ್ತೆ ಇದರಲ್ಲಿ ಅದೇ ಹೊಸ ಬೂಮ್ ಸ್ಪೀಕರ್ ಬೋಸ್ ಅವರದು ಕೂಡ ಆಫೀಸ್ ಆಗಿರುವಂತ ಒಂದು ಬ್ರಾಂಡೆಡ್ ಸ್ಪೀಕರ್ ನ ಇದರಲ್ಲಿ ಆಡ್ ಮಾಡಲಾಗಿದೆ.


