Monday, September 29, 2025
HomeTech Tips and Tricksಸ್ನಾಪ್‌ಚಾಟ್ ಬಳಕೆ ಅಪಾಯದ ಸಂಕೇತವೆ?❗ ತಕ್ಷಣ ವಾಪಸ್ ಬನ್ನಿ!

ಸ್ನಾಪ್‌ಚಾಟ್ ಬಳಕೆ ಅಪಾಯದ ಸಂಕೇತವೆ?❗ ತಕ್ಷಣ ವಾಪಸ್ ಬನ್ನಿ!

ಸ್ನಾಪ್‌ಚಾಟ್‌ನಲ್ಲಿ ನಡೆದಿರುವ ಇತ್ತೀಚಿನ ಅಪ್‌ಡೇಟ್‌ಗಳು ಹಾಗೂ ಕೆಲ ಅನುಮಾನಾಸ್ಪದ ನೀತಿಗಳು ಬಳಕೆದಾರರ ಪ್ರೈವಸಿ ಮೇಲೆ ಪ್ರಶ್ನೆ ಎಬ್ಬಿಸಿವೆ.ನಮ್ಮ ಇಂಡಿಯಾದಲ್ಲಿ ಎಷ್ಟೋ ಜನರಿಗೆ ಇದು ಫೇವರೆಟ್ ಅಪ್ಲಿಕೇಶನ್ ಅಂತಾನೆ ಹೇಳಬಹುದು snapchat ಅಲ್ಲಿರೋ ಫಿಲ್ಟರ್ಸ್ ನ ಯೂಸ್ ಮಾಡ್ಕೊಳೋದು ಫೋಟೋಸ್ ನ ಕ್ಯಾಪ್ಚರ್ ಮಾಡೋದು ವಿಡಿಯೋಸ್ ನ ಕ್ಯಾಪ್ಚರ್ ಮಾಡೋದು ಆ ಒಂದು ಸ್ಟ್ರಿಕ್ಸ್ ನ ಮೈಂಟೈನ್ ಮಾಡೋದು ಇದೊಂದು ದೊಡ್ಡ ಕೆಲಸ ಆಗೋಗ್ಬಿಡುತ್ತೆ. ಸ್ನಾಪ್ ಚಾಟ್ ಅಂತಾನೆ ಅಲ್ಲ ಇವಾಗ ಅಟ್ ಪ್ರೆಸೆಂಟ್ ನಾವು ಏನೇನೆಲ್ಲಾ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ಸ್ ನ ಯೂಸ್ ಮಾಡ್ತಿದ್ದೀವೋ ಅದೆಲ್ಲಾನು ಕೂಡ ಡೇಂಜರ್ ಅಂತಾನೆ ಹೇಳಬಹುದು ರೀಸೆಂಟ್ ಆಗಿ ಸ್ಟಾಟಿಸ್ಟ್ ಅವರು ಒಂದು ರಿಪೋರ್ಟ್ ನ ರಿಲೀಸ್ ಮಾಡಿದ್ದಾರೆ ನಮ್ಮ ಇಂಡಿಯಾದಲ್ಲಿ ಸ್ನ್ಯಾಪ್ಚಾಟ್ ನ ಎಷ್ಟು ಜನ ಯೂಸ್ ಮಾಡ್ತಿದ್ದಾರೆ ಗೊತ್ತಾ 202 ಮಿಲಿಯನ್ ಜನ ಸ್ನಾಪ್ ಚಾಟ್ ನ ಯೂಸ್ ಮಾಡ್ತಿದ್ದಾರೆ ಫಸ್ಟ್ ಪ್ಲೇಸ್ ಅಲ್ಲಿ ನಾವೇ ಇದ್ದೀವಿ ಸೆಕೆಂಡ್ ಪ್ಲೇಸ್ ಅಲ್ಲಿ ಅಮೆರಿಕಾ ಇದೆ 106 ಮಿಲಿಯನ್ ಜನ ಸ್ನ್ಯಾಪ್ ಚಾಟ್ ನ ಯೂಸ್ ಮಾಡ್ತಿದ್ದಾರೆ ಅಂದ್ರೆ ನಮ್ಮ ಹತ್ತಿರದಲ್ಲೂ ಕೂಡ ಯಾರು ಇಲ್ಲ ಅಷ್ಟು ಜನ ನಮ್ಮ ಇಂಡಿಯಾದಲ್ಲಿ ಸ್ನ್ಯಾಪ್ ಚಾಟ್ ನ ಯೂಸ್ ಮಾಡ್ತಿದ್ದಾರೆ ಒಂದು ಅರ್ಥ ಮಾಡಿಕೊಳ್ಳಿ ನಮಗೆ ಏನಾದ್ರು ಒಂದು ಫ್ರೀಯಾಗಿ ಸಿಕ್ತಾ ಇದೆ ಅಂದ್ರೆ ಅದು ನಮಗೆ ಫ್ರೀಯಾಗಿ ಸಿಕ್ತಾ ಇಲ್ಲ ಅಂತ ಹೇಳಿ ಬಿಟ್ಟು ಅರ್ಥ ನಿಮಗೆ ಇನ್ನ ಸಿಂಪಲ್ ಆಗಿ ಅರ್ಥ ಆಗೋ ರೀತಿ ಹೇಳಲ್ಲ ಇವಾಗ whatsapp instagram snapchat youtube ಇದೆಲ್ಲಾನು ಕೂಡ ನಾವು ಫ್ರೀಯಾಗಿ ಯೂಸ್ ಮಾಡ್ಕೊಂತಾ ಇದೀವಿ ಒಂದು ಅಪ್ಲಿಕೇಶನ್ ಡೆವಲಪ್ ಮಾಡಬೇಕು ಆ ಒಂದು ಸಂಸ್ಥೆನ ರನ್ ಮಾಡಬೇಕು ಅಂದ್ರೆ ಎಷ್ಟೋ ದುಡ್ಡು ಬೇಕಾಗುತ್ತೆ ಆದ್ರೆ ಈ ಕಂಪನಿಯವರು ನಮ್ಮ ಹತ್ರ ಯಾವುದೇ ರೀತಿ ದುಡ್ಡು ತಗೊಂತಾ ಇಲ್ಲ ಇವಾಗ snapchat ನ ನಾವು ಫ್ರೀಯಾಗಿ ಯೂಸ್ ಮಾಡ್ತಾ ಇದೀವಿ whatsapp ನ ಫ್ರೀಯಾಗಿ ಯೂಸ್ ಮಾಡ್ತಾ ಇದೀವಿ.

instagram ನು ಕೂಡ ಕಂಪ್ಲೀಟ್ಲಿ ಫ್ರೀಯಾಗಿ ಯೂಸ್ ಮಾಡ್ತಾ ಇದೀವಿ ಅವರೇನಾದ್ರೂ ಸಬ್ಸ್ಕ್ರಿಪ್ಷನ್ ಇಟ್ಟಿದ್ದಾರೆ ನೀವು snapchat ಯೂಸ್ ಮಾಡಬೇಕು ಅಂದ್ರೆ ಪ್ರತಿ ತಿಂಗಳು 100 ಕೊಡಬೇಕು 200 ಕೊಡಬೇಕು ಅಂತ ಯಾವುದಾದರೂ ಕಂಪನಿಯವರು ನಮ್ಮ ಹತ್ರ ದುಡ್ಡು ಡಿಸ್ಕೌಂಟ್ ಇದ್ದಾರಾ ಇಲ್ಲ ನಾವೆಲ್ಲರೂ ಕೂಡ ತುಂಬಾ ಫ್ರೀಯಾಗಿ ಈ ಒಂದು ಅಪ್ಲಿಕೇಶನ್ಸ್ ನ ಯೂಸ್ ಮಾಡ್ತಿದೀವಿ ಅಂದ್ರೆ ಫ್ರೀಯಾಗಿ ನಾವು ಯೂಸ್ ಮಾಡ್ಕೊಂತಿದೀವಿ ಅಂದ್ರೆ ಅವರು ಕೂಡ ನಮ್ಮಿಂದ ಏನೋ ತಗೊಂತಿದ್ದಾರೆ ಅಂತ ಹೇಳಿ ಅರ್ಥ ಇದು ಕಾಮನ್ ಸೆನ್ಸ್ ಇದೊಂದು ನಿಮಗೆ ನೆನಪಿತ್ತು ಅಂದ್ರೆ ನೀವು ಕೂಡ ತುಂಬಾನೇ ಹುಷಾರಾಗಿರ್ತೀರಾ ಇವಾಗ ಅಟ್ ಪ್ರೆಸೆಂಟ್ ನಾನು ನಿಮ್ಮ ಹತ್ರ ಸಿಂಪಲ್ ಆಗಿ ಹೇಳೋದು ಏನು ಅಂದ್ರೆ ಇನ್ಫಾರ್ಮೇಷನ್ ಇಸ್ ವೆಲ್ತ್ ಇವಾಗ ಒಬ್ಬರ ಇನ್ಫಾರ್ಮೇಷನ್ ನಿಮ್ಮ ಹತ್ರ ಇದೆ ಅಂದ್ರೆ ನಿಮ್ಮ ಹತ್ರ ತುಂಬಾ ಆಸ್ತಿ ಇದೆ ಅಂತ ಹೇಳ್ಬಿಟ್ಟು ಅರ್ಥ ಇನ್ನ ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ಇವಾಗ ಯಾರದೋ ಒಬ್ಬರದು ಪರ್ಸನಲ್ ಇನ್ಫಾರ್ಮೇಷನ್ ನಿಮ್ಮ ಹತ್ರ ಇದೆ ಅಂದ್ರೆ ಅವನನ್ನ ನೀವು ಏನು ಬೇಕಾದರೂ ಕೂಡ ಮಾಡಬಹುದು ಅವನನ್ನ ಬ್ಲಾಕ್ ಮೈಲ್ ಮಾಡಿ ಅವನ ಹತ್ರ ಇರೋ ದುಡ್ಡನ್ನ ನೀವು ಇಸ್ಕೊಬಹುದು ಇಲ್ಲ ಇನ್ನ ಬ್ಲಾಕ್ ಮೈಲ್ ಮಾಡ್ಬಿಟ್ಟು ಅವನು ಸೂಸೈಡ್ ಮಾಡ್ಕೊಳೋ ರೀತಿನೂ ಕೂಡ ಮಾಡಬಹುದು ಅಂದ್ರೆ ಇವಾಗ ಅಟ್ ಪ್ರೆಸೆಂಟ್ ಇನ್ಫಾರ್ಮೇಷನ್ ಗೆ ಅಷ್ಟು ವ್ಯಾಲ್ಯೂ ಇದೆ ಅಂತಾನೆ ಹೇಳಬಹುದು ಅದಕ್ಕೋಸ್ಕರನೇ ಇವಾಗ ಎಲ್ಲರೂ ಕೂಡ ಹೇಳ್ತಾರೆ ಇನ್ಫಾರ್ಮೇಷನ್ ಇಸ್ ವೆಲ್ತ್ ಅಂತ ಹೇಳಿ ಈ ವಿಡಿಯೋನ ಕಂಪ್ಲೀಟ್ ಆಗಿ ನೋಡಿ ನಿಮಗೆ ಕಂಪ್ಲೀಟ್ ಇನ್ಫಾರ್ಮೇಷನ್ ಸಿಗುತ್ತೆ ಸ್ನ್ಯಾಪ್ ಚಾಟ್ ತುಂಬಾ ಡೇಂಜರ್ ಅಂತ ಹೇಳ್ಬಿಟ್ಟು ಹೇಳ್ತಿದ್ದೀರಲ್ಲ ಬ್ರೋ ಪ್ರೂಫ್ ಏನಾದ್ರು ಇದಿಯಾ ಅಂದ್ರೆ ವಿಥ್ ಪ್ರೂಫ್ ಸಮೇತ ನಾನು ಈ ವಿಡಿಯೋದಲ್ಲಿ ನಿಮ್ಮ ಹತ್ರ ಮಾತಾಡ್ತೀನಿ ಆವಾಗ್ಲೆಲ್ಲ ಎಲ್ಲರೂ ಕೂಡ ಅರ್ಥ ಮಾಡ್ಕೊಂತಾರೆ ಪ್ರೂಫ್ ಇಲ್ಲ ಸುಮ್ನೆ ಬಾಯಿ ಮಾತಲ್ಲಿ ಹೇಳ್ದೆ ಅಂದ್ರೆ ಯಾರು ಕೂಡ ಅರ್ಥ ಮಾಡಿಕೊಳ್ಳುವುದಿಲ್ಲ ವಿಥ್ ಪ್ರೂಫ್ ನಾನು ನಿಮಗೆ ತೋರಿಸಿದೆ ಅಂದ್ರೆ ನಾವು ಅವಾಗ ನಿಮಗೂ ಕೂಡ ಒಂದು ಕ್ಲಾರಿಟಿ ಸಿಗುತ್ತೆ ಅವಾಗ ನೀವು ಕೂಡ ಒಂದು ಸ್ವಲ್ಪ ಹುಷಾರಾಗಿರ್ತೀರಾ. ಸ್ನಾಪ್ ಚಾಟ್ ಬಗ್ಗೆನೇ ಮಾತಾಡೋಣ ಅಂತೆ ಎರಡು ರಿಯಲ್ ಇನ್ಸಿಡೆಂಟ್ಸ್ ಅನ್ನ ನಾನು ನಿಮ್ಮ ಹತ್ರ ಶೇರ್ ಮಾಡ್ಕೊಂತೀನಿ ಇನ್ನ ತುಂಬಾ ಇನ್ಸಿಡೆಂಟ್ಸ್ ಇದೆ ಈ ಎರಡು ಇನ್ಸಿಡೆಂಟ್ಸ್ ತುಂಬಾ ರಿಯಲಿಸ್ಟಿಕ್ ಆಗಿದೆ ಹಾಗೆ ಬಂದ್ಬಿಟ್ಟು ನಿಮಗೆ ಇನ್ನ ಈಸಿಯಾಗಿ ಅರ್ಥ ಆಗುತ್ತೆ ಅದಕ್ಕೋಸ್ಕರ ಈ ಒಂದು ಇನ್ಸಿಡೆಂಟ್ ತಗೊಂಡಿದೀನಿ ಮೊದಲನೇದು ಬಂದ್ಬಿಟ್ಟು 2023 ರಲ್ಲಿ ಈ ಒಂದು ಇನ್ಸಿಡೆಂಟ್ ನಡೆದಿದೆ 2023 ರಲ್ಲಿ snapshot ಅವರು ಬಂದ್ಬಿಟ್ಟು a ನ ಇಂಟಿಗ್ರೇಟ್ ಮಾಡ್ತಾರೆ.

ಆ ಒಂದು ಅಪ್ಲಿಕೇಶನ್ ಅಲ್ಲಿ ಇದು ಬಂದ್ಬಿಟ್ಟು ಒಂದು ಚಾಟ್ ಬಾಟ್ ಅಂತಾನೆ ಹೇಳಬಹುದು ನೀವೇನಾದ್ರು ಕ್ವೆಶ್ಚನ್ ಕೇಳಿದ್ದೀರಾ ಅಂದ್ರೆ ಅದರ ರಿಲೇಟೆಡ್ ಆನ್ಸರ್ ನಿಮಗಾದ್ರೆ ಮಾಡುತ್ತೆ ಸ್ನ್ಯಾಪ್ ಚಾಟ್ ಯೂಸ್ ಮಾಡ್ತಿದ್ದೀರಾ ಅಂದ್ರೆ ಇದರ ಬಗ್ಗೆ ನಿಮಗೊಂದು ಐಡಿಯಾ ಇರುತ್ತೆ ಈ ಒಂದು ಚಾಟ್ ಬಾಟ್ ಬಂದಿದ್ದು ಆದ್ಮೇಲೆ ಒಬ್ಬ ಯೂಸರ್ ಏನ್ ಮಾಡ್ತಾನೆ ಅಂದ್ರೆ ಆ ಒಂದು ಏಜ್ ಜೊತೆ ಇವನು ಚಾಟ್ ಮಾಡೋದಕ್ಕೆ ಆದ್ರೆ ಸ್ಟಾರ್ಟ್ ಮಾಡ್ತಾನೆ ಇವಾಗ ಅಟ್ ಪ್ರೆಸೆಂಟ್ ನಾನು ಎಲ್ಲಿದ್ದೀನಿ ಹೇಳು ಅಂತ ಹೇಳಿದ್ರೆ ಅವಾಗ ಚಾಟ್ ಬಾಟ್ ಬಂದ್ಬಿಟ್ಟು ನೀನು ಎಲ್ಲಿದ್ದೀಯ ಅಂತ ಹೇಳ್ಬಿಟ್ಟು ನನಗೆ ಹೆಂಗೆ ಗೊತ್ತಾಗುತ್ತೆ ನಿನ್ನ ಲೊಕೇಶನ್ ನಾನು ಆಕ್ಸೆಸ್ ಮಾಡೋದಕ್ಕೆ ಆಗೋದಿಲ್ಲ ಆ ಪರ್ಮಿಷನ್ ಕೂಡ ನನಗಿಲ್ಲ ನೀನೇ ಏನಾದ್ರು ನಿನ್ನ ಲೊಕೇಶನ್ ನನಗೆ ಸೆಂಡ್ ಮಾಡಿದ್ರೆ ನೀನು ಎಲ್ಲಿದ್ದೀಯಾ ಹಾಗೆ ಬಂದ್ಬಿಟ್ಟು ನಿನ್ನ ನಿಯರ್ ಬೈ ಪ್ಲೇಸಸ್ ನ ನಾನು ನಿನಗೆ ಹೇಳ್ತೀನಿ ಅಂತ ಹೇಳ್ಬಿಟ್ಟು ಆ ಚಾಟ್ ಬಾಟ್ ಹೇಳುತ್ತೆ ಇವನು ಬಂದ್ಬಿಟ್ಟು ಲೊಕೇಶನ್ ನ ಸೆಂಡ್ ಮಾಡೋದಿಲ್ಲ ಇನ್ನ ಒಂದು ಕ್ವೆಶ್ಚನ್ ಕೇಳ್ತಾನೆ ಇವಾಗ ನಾನಿರೋ ಲೊಕೇಶನ್ ಅಲ್ಲಿ ನಿಯರ್ ಬೈ ಅಲ್ಲಿ ಯಾವುದು ಬೆಸ್ಟ್ ರೆಸ್ಟೋರೆಂಟ್ ಇದೆ ಅಂತ ಹೇಳ್ಬಿಟ್ಟು ನನಗೆ ಸಜೆಸ್ಟ್ ಮಾಡು ಅಂತ ಕೇಳ್ತಾನೆ ಅವಾಗ ಚಾಟ್ ಬಾಟ್ ನೋಡಿದ್ರೆ ಅವನಿರೋ ಲೊಕೇಶನ್ ಅಲ್ಲಿ ಯಾವುದು ಯಾವುದು ರೆಸ್ಟೋರೆಂಟ್ಸ್ ಚೆನ್ನಾಗಿದೆ ಅಂತ ಹೇಳ್ಬಿಟ್ಟು ಕಂಪ್ಲೀಟ್ ಲಿಸ್ಟ್ ನ ಪ್ರೊವೈಡ್ ಮಾಡುತ್ತೆ ಇಲ್ಲಿ ನೀವು ಅರ್ಥ ಮಾಡ್ಕೋಬೇಕಾಗಿರೋದು ಏನು ಅಂದ್ರೆ ಫಸ್ಟ್ ಟೈಮ್ ನನ್ನ ಲೊಕೇಶನ್ ಹೇಳು ಅಂದ್ರೆ ಅದು ಲೊಕೇಶನ್ ಹೇಳಲಿಲ್ಲ ಆದ್ರೆ ಸೆಕೆಂಡ್ ಟೈಮ್ ನಾನಿರೋ ಲೊಕೇಶನ್ ಅಲ್ಲಿ ಬೆಸ್ಟ್ ರೆಸ್ಟೋರೆಂಟ್ಸ್ ಹೇಳು ಅಂದ್ರೆ ಅವಾಗ ನನಗೆ ರೆಸ್ಟೋರೆಂಟ್ಸ್ ನೇಮ್ ಆದ್ರೆ ಕೊಡ್ತಾ ಇದೆ ಅಂದ್ರೆ ಫಸ್ಟ್ ಕ್ವೆಶ್ಚನ್ ಗೆ ಆನ್ಸರ್ ಕೊಡಲಿಲ್ಲ ಅಂದ್ಮೇಲೆ ಸೆಕೆಂಡ್ ಕ್ವೆಶ್ಚನ್ ಗೆ ಆನ್ಸರ್ ಹೆಂಗೆ ಕೊಡ್ತು ಅಂದ್ರೆ ಸ್ನಾಪ್ ಚಾಟ್ ಅವರು ನಮ್ಮ ಲೊಕೇಶನ್ ಆಕ್ಸೆಸ್ ಮಾಡ್ತಿದ್ದಾರೆ ಅಂತ ಹೇಳಿ ಅರ್ಥ ಸಿಂಪಲ್ ಆಗಿ ಅರ್ಥ ಮಾಡಿಕೊಳ್ಳಿ ನೀವೆಲ್ಲಾದರೂ ಹೋಗಿ ಏನಾದ್ರೂ ಮಾಡ್ತಾ ಇರಿ ಸ್ನ್ಯಾಪ್ ಚಾಟ್ ಅಲ್ಲಿ ನಾವು ಪ್ರತಿಯೊಂದು ಕೂಡ ಅಪ್ಲೋಡ್ ಮಾಡ್ತಾನೆ ಇರ್ತೀವಿ ಸ್ನ್ಯಾಪ್ ಚಾಟ್ ಗೆ ಗೊತ್ತಾಗ್ತಾನೆ ಇರುತ್ತೆ.

ಇವಾಗ ಅಟ್ ಪ್ರೆಸೆಂಟ್ ನಾನು ಎಲ್ಲಿದ್ದೀನಿ ಯಾವ ರೆಸ್ಟೋರೆಂಟ್ಸ್ ಅಲ್ಲಿ ಇದ್ದೀನಿ ನೆಕ್ಸ್ಟ್ ನಾನು ಎಲ್ಲೆಲ್ಲಿ ಹೋಗ್ತೀನಿ ಇದರ ಬಗ್ಗೆ ಕಂಪ್ಲೀಟ್ ಇನ್ಫಾರ್ಮೇಷನ್ ಸ್ನ್ಯಾಪ್ಚಾಟ್ ಅಲ್ಲಿ ಇರುತ್ತೆ ರೀಸನ್ ಏನು ಅಂದ್ರೆ ಇವಾಗ ಪ್ರತಿಯೊಂದನ್ನು ಕೂಡ ನಾವು ಶೇರ್ ಮಾಡ್ತಾ ಇದೀವಿ ಇವಾಗ ನಾವು ಯಾವುದಾದರೂ ಊರಿಗೆ ಹೋಗ್ತಿದೀವಿ ಅಂದ್ರೆ ಇಂತ ಊರಿಗೆ ಹೋಗ್ತಿದೀವಿ ಅಂತ ಹೇಳ್ಬಿಟ್ಟು ಸ್ನಾಪ್ ಬಿಡೋದು ಏನಾದ್ರು ತಿಂತಾ ಇದ್ರೆ ಅದರ ಸ್ನಾಪ್ ಬಿಡೋದು ಇವಾಗ ಎಲ್ಲೋ ಬೇರೆ ಕಡೆ ಹೋಗ್ತಾ ಇದೀವಿ ಅಂದ್ರೆ ಅದರ ಸ್ನಾಪ್ ಬಿಡೋದು ಅಂದ್ರೆ ನಮ್ಮ ಲೈಫ್ ಅಲ್ಲಿ ಪ್ರತಿ ಸೆಕೆಂಡ್ ಏನ್ ನಡೀತಾ ಇದೆ ಅಂತ ಹೇಳ್ಬಿಟ್ಟು ನಾವೇ ಅಪ್ಡೇಟ್ ಕೊಡ್ತಾ ಇರ್ತೀವಿ ಅದರ ಜೊತೆಗೆ ಸ್ನ್ಯಾಪ್ ಅವರು ಕೂಡ ಬ್ಯಾಕ್ಗ್ರೌಂಡ್ ಅಲ್ಲಿ ನಮ್ಮ ಲೊಕೇಶನ್ ಕೂಡ ಟ್ರ್ಯಾಕ್ ಮಾಡ್ತಾ ಇರ್ತಾರೆ ಇದು ಒಂದು ಇನ್ಸಿಡೆಂಟ್ ಇನ್ನ ಒಂದು ಇನ್ಸಿಡೆಂಟ್ ಹೇಳ್ತೀನಿ ಈ ಇನ್ಸಿಡೆಂಟ್ ಕೇಳಿದ್ದೀರಾ ಅಂದ್ರೆ ಶಾಕ್ ಆಗ್ತೀರಾ ಈ ಒಂದು ಇನ್ಸಿಡೆಂಟ್ ಈ ವರ್ಷ ನಡೆದಿದೆ 2024 ರಲ್ಲಿ ಈ ಒಂದು ಇನ್ಸಿಡೆಂಟ್ ನಡೆದಿದೆ ಈ ಇನ್ಸಿಡೆಂಟ್ ಕೇಳಿದ್ದು ಆದ್ಮೇಲೆ ಲಿಟ್ರಲಿ ಶಾಕ್ ಆದೆ ಅಂತಾನೆ ಹೇಳಬಹುದು ರೀಸನ್ ಏನು ಅಂದ್ರೆ snapchat ಅಲ್ಲಿ ಈ ಒಂದು ಎನಿದೆಯಲ್ಲ ಈ ಒಂದು ಎ ಗೆ ರೀಸೆಂಟ್ ಆಗಿ ಒಂದು ಹುಡುಗಿ ಬಂದ್ಬಿಟ್ಟು ಎಷ್ಟೋ ವರ್ಷದಿಂದ snapchat ನ ಯೂಸ್ ಮಾಡ್ತಾ ಇದ್ದಾಳೆ ಸ್ನ್ಯಾಪ್ಚಾಟ್ ಯೂಸ್ ಮಾಡ್ತಾ ಮಾಡ್ತಾ ರೀಸೆಂಟ್ ಆಗಿ ಒಂದು ಫೋಟೋನ ತಗೊಂಡಿದ್ದಾಳೆ ಆ ಫೋಟೋ ತಗೊಂಡಿದ್ದು ಆದ್ಮೇಲೆ ಸ್ನಾಪ್ ಹಾಕಿದ್ದಾಳೆ ಎಲ್ಲರಿಗೂ ಕೂಡ ಸೆಲೆಕ್ಟ್ ಮಾಡಿ ಸ್ನಾಪ್ ಹಾಕಿದ್ದಾಳೆ ಅದರ ಜೊತೆಗೆ ಎ ಗೂ ಕೂಡ ಈ ಒಂದು ಫೋಟೋ ಹೋಗಿದೆ ಆ ಫೋಟೋ ಹೋದ ತಕ್ಷಣ ಎ ಏನಂತ ರಿಪ್ಲೈ ಮಾಡಿದೆ ಅಂದ್ರೆ ನಿನ್ನ ಜೊತೆ ಇರೋ ಮಗು ತುಂಬಾ ಚೆನ್ನಾಗಿದೆ ಅಂತ ಹೇಳ್ಬಿಟ್ಟು ರಿಪ್ಲೈ ಕೊಟ್ಟಿದೆ ಆ ರಿಪ್ಲೈ ಬಂದಿದ್ದೆ ಬಂದಿದ್ದು ಆ ಹುಡುಗಿ ಸ್ನ್ಯಾಪ್ ಚಾಟ್ ನ ಅನ್ ಇನ್ಸ್ಟಾಲ್ ಮಾಡಿದ್ದಾಳೆ ಅದರಲ್ಲಿ ಏನಿದೆ ಬ್ರೋ ಮಗು ಚೆನ್ನಾಗಿದೆ ಅಂತ ಹೇಳ್ಬಿಟ್ಟು ಹೇಳಿದೆ ಅಲ್ಲ ಅದರಲ್ಲಿ ಅನ್ ಇನ್ಸ್ಟಾಲ್ ಮಾಡುವಂತದ್ದು ಏನಿದೆ ಅಂದ್ರೆ ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ನಾವು ಹುಡುಗಿ ಶೇರ್ ಮಾಡಿರೋ ಫೋಟೋ ಬಂದ್ಬಿಟ್ಟು ಇದಿಷ್ಟೇ ಕಂಪ್ಲೀಟ್ ಆಗಿ ಕ್ರಾಪ್ ಮಾಡ್ಬಿಟ್ಟು ಆ ಹುಡುಗಿ ಇರೋ ಫೋಟೋನ ಮಾತ್ರ ಶೇರ್ ಮಾಡಿದ್ದಾಳೆ ಆದ್ರೆ ಆ ಒಂದು ಎ ನೋಡಿದ್ರೆ ನಿನ್ನ ಪಕ್ಕದಲ್ಲಿರೋ ಮಗುನು ಕೂಡ ಚೆನ್ನಾಗಿದೆ ಅಂತ ಹೇಳ್ಬಿಟ್ಟು ರಿಪ್ಲೈ ಆದ್ರೆ ಕೊಟ್ಟಿದೆ ಒರಿಜಿನಲ್ ಫೋಟೋ ಬಂದ್ಬಿಟ್ಟು ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಇದು ಬಂದ್ಬಿಟ್ಟು ಒರಿಜಿನಲ್ ಫೋಟೋ ಆ ಹುಡುಗಿ ಬಂದ್ಬಿಟ್ಟು ಕ್ರಾಪ್ ಮಾಡಿ ಎಲ್ಲರಿಗೂ ಕೂಡ ಕಳಿಸಿರೋದು ಆದ್ರೆ ಮಗು ಇದೆ ಅಂತ ಹೇಳ್ಬಿಟ್ಟು ಹೇಗೆ ಹೆಂಗೆ ಗೊತ್ತಾಯ್ತು ಅಂದ್ರೆ ನಾವು ಫೋಟೋ ತೆಗಿಬೇಕಾದರೆ ಈ ಒಂದು ಕ್ಯಾಮೆರಾನು ಕೂಡ snapchat ಅವರು ಆಕ್ಸೆಸ್ ಮಾಡ್ತಾ ಇರ್ತಾರೆ ನಮಗೆ ಗೊತ್ತಾಗೋದಿಲ್ಲ ಬ್ಯಾಕ್ಗ್ರೌಂಡ್ ಅಲ್ಲಿ ಈ ರೀತಿಯಾಗಿ ತುಂಬಾನೇ ವರ್ಕ್ ನಡೀತಾ ಇರುತ್ತೆ

ಇವಾಗ ಇರೋ ಟೆಕ್ನಾಲಜಿ ಬಗ್ಗೆ ಕೇಳ್ತಾ ಹೋದ್ರೆ ನಿಜವಾಗ್ಲೂ ನಮಗೆ ಭಯ ಆಗುತ್ತೆ ಅಂತಾನೆ ಹೇಳಬಹುದು ಇವಾಗ ಟೆಕ್ ಬಗ್ಗೆ ನಮಗೆ ಒಂದು ಸ್ವಲ್ಪ ಅಲ್ಪ ಸ್ವಲ್ಪ ಇನ್ಫಾರ್ಮೇಷನ್ ಆದ್ರೂ ನಮಗೆ ಇರುತ್ತೆ ಅದರ ಬಗ್ಗೆ ಒಂದು ಸ್ವಲ್ಪ ನಾಲೆಡ್ಜ್ ಇರುತ್ತೆ ನಮಗೆ ಇಷ್ಟು ನಾಲೆಡ್ಜ್ ಇದ್ರೂ ಕೂಡ ನಮಗೆ ಭಯ ಆಗುತ್ತೆ ಅಂದ್ರೆ ಟೆಕ್ನಾಲಜಿ ಅನ್ನೋದು ಎಷ್ಟು ಫಾರ್ ಹೋಗ್ತಾ ಇದೆ ಸೋ ಈ ರೀತಿಯಾಗಿನೂ ಕೂಡ ಸ್ಕ್ಯಾಮ್ ಮಾಡಬಹುದಾ ಈ ರೀತಿಯಾಗಿನೂ ಕೂಡ ಇನ್ಫಾರ್ಮೇಷನ್ ತಗೋಬಹುದಾ ಅಂತ ಹೇಳ್ಬಿಟ್ಟು ನಮಗೆ ಭಯ ಆಗುತ್ತೆ ಇದೆರಡು ಇನ್ಸಿಡೆಂಟ್ ಸಾಕು ನಿಮಗೆ ಸ್ನಾಪ್ ಚಾಟ್ ಎಷ್ಟು ಹುಷಾರಾಗಿರಬೇಕು ಅಂತ ಹೇಳಿ ಒಂದು ನೋಡ್ಕೊಂಡ್ರೆ ನನಗೆ ಲೊಕೇಶನ್ ಗೊತ್ತಿಲ್ಲ ಅಂತ ಹೇಳುತ್ತೆ ಹಾಗೆ ಬಂದ್ಬಿಟ್ಟು ನಿಯರ್ ಬೈ ರೆಸ್ಟೋರೆಂಟ್ಸ್ ನ ಹೇಳುತ್ತೆ ಇನ್ನ ಒಂದು ಇನ್ಸಿಡೆಂಟ್ ನೋಡಿದ್ರೆ ಆ ಹುಡುಗಿ ಕ್ರಾಪ್ ಮಾಡಿ ಕಳಿಸಿರೋ ಫೋಟೋದಲ್ಲಿ ನಿನ್ನ ಪಕ್ಕದಲ್ಲಿರೋ ಮಗು ತುಂಬಾ ಚೆನ್ನಾಗಿದೆ ಅಂತ ಹೇಳ್ಬಿಟ್ಟು ರಿಪ್ಲೈ ಕೊಡುತ್ತೆ ನೀವೇ ಅರ್ಥ ಮಾಡಿಕೊಳ್ಳಿ ಎಷ್ಟು ಫಾರ್ ಇರುತ್ತೆ ಅಂತ ಹೇಳಿ ಅದಕ್ಕೋಸ್ಕರ ನಾನು ಹೇಳ್ತಾ ಇದೀನಿ ಸ್ನಾಪ್ ಚಾಟ್ ನ ಆದಷ್ಟು ಕಮ್ಮಿ ಯೂಸ್ ಮಾಡಿ ವಿಪರೀತವಾಗಿ ಯೂಸ್ ಮಾಡೋದಕ್ಕೆ ಆದ್ರೆ ಹೋಗ್ಬೇಡಿ ಅವರು ಮೇನ್ ಆಗಿ ಅವರ ತಲೆಯಲ್ಲಿ ಇಟ್ಟಿರೋದು ಏನು ಅಂದ್ರೆ ಈ ಒಂದು ಸ್ಟ್ರಿಕ್ಸ್ ಈ ಸ್ಟ್ರೀಕ್ಸ್ ಏನಾದ್ರೂ ನಾವು ಒಂದು ದಿನ ಏನಾದ್ರು ಒಂದು ಫೋಟೋನ ಹಾಕ್ಲಿಲ್ಲ ಅಂದ್ರೆ ಆ ಸ್ಟ್ರೀಕ್ಸ್ ಅನ್ನೋದು ಕಂಪ್ಲೀಟ್ ಆಗಿ ಹೋಗ್ಬಿಡುತ್ತೆ ಅದಕ್ಕೋಸ್ಕರ ತುಂಬಾ ಜನ ಏನ್ ಮಾಡ್ತಾರೆ ಅಂದ್ರೆ ಪ್ರತಿದಿನ ಸ್ನಾಪ್ ಚಾಟ್ ನ ಯೂಸ್ ಮಾಡ್ತಾರೆ ಒಂದು ಸಲ ನಿಮಗೆ ನೀವೇ ಕ್ವೆಶ್ಚನ್ ಮಾಡ್ಕೊಳಿ ಇಷ್ಟು ವರ್ಷದಿಂದ ನೀವು ಸ್ನ್ಯಾಪ್ ಚಾಟ್ ಯೂಸ್ ಮಾಡ್ತಿದ್ದೀರಲ್ಲ ಇದರಿಂದ ನಿಮಗೆ ಏನು ಯೂಸ್ ಆಗಿದೆ ಇದರಿಂದ ನಿಮಗೆ ಏನು ಲಾಭ ಆಗಿದೆ ಅಂತ ಹೇಳ್ಬಿಟ್ಟು ನಿಮಗೆ ನೀವೇ ಕ್ವೆಶ್ಚನ್ ಮಾಡಿಕೊಳ್ಳಿ ಎಷ್ಟೋ ಜನ ಮೂರು ವರ್ಷ ನಾಲ್ಕು ವರ್ಷದಿಂದ snapchat ಯೂಸ್ ಮಾಡಿ ಮಾಡ್ತಿರ್ತಾರೆ ಅವರು ಏನಕ್ಕೆ ಯೂಸ್ ಮಾಡ್ತಿದ್ದಾರೆ ಅಂತ ಅವರಿಗೆ ಗೊತ್ತಿಲ್ಲ ಸ್ಟ್ರೀಕ್ಸ್ ನ ಮೈಂಟೈನ್ ಮಾಡಬೇಕಲ್ಲ ಅದಕ್ಕೋಸ್ಕರ ಸ್ನಾಪ್ ಚಾಟ್ ನ ಯೂಸ್ ಮಾಡ್ತಾ ಇರ್ತಾರೆ ಅದರ ಜೊತೆಗೆ ಪ್ರತಿದಿನ ನಿಮ್ಮ ಲೈಫ್ ಅಲ್ಲಿ ಏನು ನಡೀತಾ ಇದೆ ಅಂತ ಹೇಳ್ಬಿಟ್ಟು ನೀವೇ ಒಂದು ಸ್ನಾಪ್ ಹಾಕ್ತಾ ಇರ್ತೀರಾ ನೀವೇ ಒಂದು ಫೋಟೋನ ಶೇರ್ ಮಾಡ್ತಿರ್ತೀರಾ ಅದು ತುಂಬಾನೇ ಡೇಂಜರ್ ಆ ರೀತಿಯಾಗಿ ಯಾವತ್ತೂ ಕೂಡ ಮಾಡೋದಕ್ಕೆ ಆದ್ರೆ ಹೋಗ್ಬೇಡಿ ಇವಾಗ ನನಗೂ ಕೂಡ ಗೊತ್ತು instagram whatsapp youtube ಇದು ಯಾವುದು ಕೂಡ ಅಷ್ಟೇ ಸೇಫ್ ಅಲ್ಲ ನಮ್ಮ ಇನ್ಫಾರ್ಮೇಷನ್ ಟ್ರ್ಯಾಕ್ ಮಾಡ್ತಿರ್ತಾರೆ ನಮ್ಮ ಇನ್ಫಾರ್ಮೇಷನ್ ಅವರ ಹತ್ರ ಇರುತ್ತೆ ಅಂತ ಹೇಳ್ಬಿಟ್ಟು ನನಗೂ ಕೂಡ ಗೊತ್ತು ಇವಾಗ ನನಗೂ ಕೂಡ ಆಪ್ಷನ್ ಇಲ್ಲ ಇವಾಗ ನಾನು ಒಂದು ಆಪ್ ನ ಕ್ರಿಯೇಟ್ ಮಾಡಬೇಕು ಅಷ್ಟೇ ಇಲ್ಲ ಇರೋ ಆಪ್ಸ್ ನ ನಾನು ಯೂಸ್ ಮಾಡ್ಕೋಬೇಕು ಅದೇ ಅದಕ್ಕೋಸ್ಕರ ನಾನೇನು ಮಾಡ್ತೀನಿ ಅಂದ್ರೆ ಆದಷ್ಟು ನನ್ನ ಲೈಫ್ ನ ಒಂದು ಸ್ವಲ್ಪ ಪ್ರೈವೇಟ್ ಅಲ್ಲಿ ಇರೋ ಹಾಗೆ ನೋಡ್ಕೊಂತೀನಿ ಪ್ರತಿಯೊಂದನ್ನು ಕೂಡ ನಾನು ಶೇರ್ ಮಾಡ್ಕೊಳೋದಕ್ಕೆ ಹೋಗೋದಿಲ್ಲ ಇವಾಗ ತುಂಬಾ ಜನ ಏನ್ ಮಾಡ್ತಾರೆ ಅಂದ್ರೆ ಇವಾಗ ಮನೆಗೆ ಒಂದು ಪಿಜ್ಜಾ ಬಂತು ಅಂದ್ರೆ ಆ ಪಿಜ್ಜಾ ಫೋಟೋನು ಕೂಡ ತೆಗಿತಾರೆ ಇವಾಗ ಎಲ್ಲಾದರೂ ಹೊರಗೆ ಹೋಗ್ತಾ ಇದ್ರೆ ಅದರದ್ದು ಒಂದು ಸ್ನಾಪ್ ಬಿಡ್ತಾರೆ ಇವಾಗ ಅಟ್ ಪ್ರೆಸೆಂಟ್ ನಾನು ಎಲ್ಲಿದ್ದೀನಿ ಅಂತ ಹೇಳ್ಬಿಟ್ಟು ಪ್ರತಿ ನಿಮಿಷದ ಅಪ್ಡೇಟ್ ನ ನೀವೇ ಕೊಡ್ತಿರ್ತೀರಾ ಅದು ತುಂಬಾನೇ ಡೇಂಜರ್ ಆ ರೀತಿಯಾಗಿ ಯಾವತ್ತೂ ಕೂಡ ಮಾಡೋದಕ್ಕೆ ಆದ್ರೆ ಹೋಗ್ಬೇಡಿ ಆದಷ್ಟು ನಿಮ್ಮ ಲೈಫ್ ನ ಪ್ರೈವೇಟ್ ಆಗಿರೋ ಹಾಗೆ ನೋಡಿಕೊಳ್ಳಿ ಬೇರೆಯವರ ಬಗ್ಗೆ ನಿಮ್ಮ ಬಗ್ಗೆ ಅತಿ ಹೆಚ್ಚಾಗಿ ಗೊತ್ತಾಗಬಾರದು ಗೊತ್ತಾಯ್ತು ಅಂದ್ರೆ ನೀವು ಫ್ರೀ ಆಗ್ಬಿಡ್ತೀರಾ ಅದರ ಜೊತೆಗೆ ನಿಮ್ಮನ್ನೇ ಅವರು ಬಿಸಿನೆಸ್ ಆಗಿ ಇಟ್ಕೊಂತಾರೆ ಅದಕ್ಕೋಸ್ಕರ ಹೇಳ್ತಿದೀನಿ ಆದಷ್ಟು ಒಂದು ಸ್ವಲ್ಪ ಹುಷಾರಾಗಿರಿ ಇದು snapchat ಗೆ ಸಂಬಂಧಪಟ್ಟಿದ್ದು.

ಇವಾಗ whatsapp ಬಗ್ಗೆ ಬರೋಣ ಅಂತೆ ಇವಾಗ whatsapp ಕೂಡ ನಾವು ಫ್ರೀಯಾಗಿ ಯೂಸ್ ಮಾಡ್ತಾ ಇದೀವಿ ಪ್ರತಿಯೊಂದನ್ನು ಕೂಡ ಪರ್ಸನಲ್ ಇನ್ಫಾರ್ಮೇಷನ್ ಕೂಡ ನಮಗೆ whatsapp ಅಲ್ಲೇ ಇರುತ್ತೆ ಇವಾಗ ನಿಮಗೆ ಅನ್ನಿಸಬಹುದು ಬ್ರೋ whatsapp ಸೇಫ್ ಇರುತ್ತಲ್ಲ ಇದರಲ್ಲಿ ಏನಾಗುತ್ತೆ ಅಂತ ಹೇಳಿ ಅಲ್ಲಿ ಮೇಲ್ಗಡೆ ನಿಮಗೆ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಅಂತ ಹೇಳ್ಬಿಟ್ಟು ಇರುತ್ತೆ whatsapp ಅವರು ಏನು ಹೇಳ್ತಾರೆ ನಿಮ್ಮ ಇನ್ಫಾರ್ಮೇಷನ್ ನಮಗೆ ಗೊತ್ತಾಗೋದಿಲ್ಲ ನಮ್ಮ ಇನ್ಫಾರ್ಮೇಷನ್ ನಿಮಗೆ ಗೊತ್ತಾಗೋದಿಲ್ಲ ನಿಮ್ಮ ಇನ್ಫಾರ್ಮೇಷನ್ ನಾವು ಆಕ್ಸೆಸ್ ಮಾಡೋದಕ್ಕೂ ಕೂಡ ಆಗೋದಿಲ್ಲ ಅಂತ ಒಂದು ಟೆಕ್ನಾಲಜಿನ ಡೆವಲಪ್ ಮಾಡಿದೀವಿ ಅಂತ ಹೇಳ್ಬಿಟ್ಟು whatsapp ಅವರು ಹೇಳ್ತಾರೆ ಹೇಳ್ತಾರೆ ಇದೆ ಎಷ್ಟೇ ಜನರಿಗೆ ಗೊತ್ತು ಇವಾಗ ನೀವು ಹೆಂಗೆ ಹೇಳ್ತೀರಾ whatsapp ಅವರು ನಮ್ಮ ಇನ್ಫಾರ್ಮೇಷನ್ ತಗೊಂತಿಲ್ಲ ಅಂತ ಹೇಳಿ ರೀಸೆಂಟ್ ಆಗಿ ಟೆಕ್ ನ್ಯೂಸ್ ಅಲ್ಲಿ ನಾನು ನಿಮಗೊಂದು ನ್ಯೂಸ್ ಬಗ್ಗೆ ಆದ್ರೆ ಹೇಳಿದ್ದೆ ಇಂಡಿಯನ್ ಗವರ್ನಮೆಂಟ್ ಅವರು whatsapp ಗೆ ಒಂದು ಲೆಟರ್ ಆದ್ರೆ ಕಳಿಸಿದ್ರು ಇವಾಗ ಅಟ್ ಪ್ರೆಸೆಂಟ್ ನಮ್ಮ ಇಂಡಿಯಾದಲ್ಲಿ ಯಾರ್ಯಾರೆಲ್ಲ whatsapp ಯೂಸ್ ಮಾಡ್ತಾ ಇದ್ದಾರೋ ಅವರ ಇನ್ಫಾರ್ಮೇಷನ್ ಆಕ್ಸೆಸ್ ಮಾಡೋ ರೀತಿ ನಮಗೊಂದು ಆಕ್ಸೆಸ್ ಕೊಡಿ ಅಂತ ಹೇಳ್ಬಿಟ್ಟು ನಮ್ಮ ಇಂಡಿಯನ್ ಗವರ್ಮೆಂಟ್ ಅವರು whatsapp ಗೆ ಒಂದು ಪರ್ಮಿಷನ್ ಕೇಳಿದ್ದಾರೆ ಅವಾಗ whatsapp ಅವರು ಏನು ಹೇಳಿದ್ರು ಅಂದ್ರೆ ಆ ರೀತಿಯಾಗಿ ನಾವು ಕೊಡೋದಿಕ್ಕೆ ಆದ್ರೆ ಆಗೋದಿಲ್ಲ ಯೂಸರ್ ನಮ್ಮ ಮೇಲೆ ನಂಬಿಕೆ ಇಟ್ಟುಬಿಟ್ಟು ನಮ್ಮ ಅಪ್ಲಿಕೇಶನ್ ಯೂಸ್ ಮಾಡ್ತಾ ಇರ್ತಾರೆ ನಾವು ನಿಮಗೆ ಆಕ್ಸೆಸ್ ಕೊಟ್ವಿ ಅಂದ್ರೆ ಅವರ ಪರ್ಸನಲ್ ಇನ್ಫಾರ್ಮೇಷನ್ ನೀವು ಆಕ್ಸೆಸ್ ಮಾಡ್ತೀರಾ ನಾವು ಕೊಡೋದಿಲ್ಲ ಅಂತ ಹೇಳ್ಬಿಟ್ಟು whatsapp ಅವರು ಹೇಳಿದ್ರು ಯಾರಿಗೆ ಗೊತ್ತು ಇದು ಸುಮ್ನೆ ಒಂದು ಸ್ಟೇಟ್ಮೆಂಟ್ ಕೊಟ್ಟಿರಬಹುದಲ್ಲ ಇವಾಗ ಇಂಡಿಯನ್ ಗೌರ್ನಮೆಂಟ್ ಅವರು ನಮ್ಮ ಡೇಟಾನು ಕೂಡ ಆಕ್ಸೆಸ್ ಮಾಡೋ ಚಾನ್ಸಸ್ ಆದ್ರೆ ಇರುತ್ತೆ ಇದೆಲ್ಲಾನು ಕೂಡ ಅಷ್ಟೇ ನಮಗೆ ಏನಂದ್ರೆ ಹೊರಗಡೆ ಮಾತ್ರ ಅವರೆಲ್ಲ ಒಳ್ಳೆಯವರ ರೀತಿ ಕಾಣಿಸ್ತಾರೆ ಆದ್ರೆ ಬ್ಯಾಕ್ಗ್ರೌಂಡ್ ಅಲ್ಲಿ ಇದೆಲ್ಲ ವರ್ಕ್ ನಡೀತಾನೆ ಇರುತ್ತೆ ನೀವೇ ಅರ್ಥ ಮಾಡ್ಕೊಳ್ರಪ್ಪ ಇವಾಗ ಗೂಗಲ್ ಅಲ್ಲಿ ಜಾಬ್ ಸಿಕ್ತು whatsapp ಅಲ್ಲಿ ಹಾಗೆ ಬಂದ್ಬಿಟ್ಟು ಮೆಟಾಲಿ ಏನಾದ್ರು ಒಬ್ಬರಿಗೆ ಜಾಬ್ ಸಿಕ್ತು ಅಂದ್ರೆ ಅವರಿಗೆಲ್ಲರಿಗೂ ಕೂಡ ಇಯರ್ಲಿ ಪ್ಯಾಕೇಜ್ ನೋಡ್ಕೊಂಡ್ರೆ ಮೂರು ಕೋಟಿ ನಾಲ್ಕು ಕೋಟಿ ಐದು ಕೋಟಿ ವರೆಗೂ ಇರುತ್ತೆ ಅವರಿಗೆಲ್ಲ ಅಷ್ಟೊಂದು ಸ್ಯಾಲರಿ ಕೊಡ್ತಾ ಹಾಗೆ ಬಂದ್ಬಿಟ್ಟು ಇಷ್ಟು ಜನರದ್ದು ಡಾಟಾ ಮೈಂಟೈನ್ ಮಾಡ್ತಾ ಅವರು ನಮ್ಮ ಹತ್ರ ಒಂದು ರೂಪಾಯಿ ಕೂಡ ತಗೊಂತಾ ಇಲ್ಲ ಒಂದು ರೂಪಾಯಿ ಕೂಡ ಅವರು ಚಾರ್ಜ್ ಮಾಡ್ತಾ ಇಲ್ಲ ಫ್ರೀಯಾಗಿ ನಾವು ಈ ಒಂದು ಅಪ್ಲಿಕೇಶನ್ಸ್ ನ ಯೂಸ್ ಮಾಡ್ತಾ ಇದೀವಿ ನಾನು ಸ್ಟಾರ್ಟಿಂಗ್ ಹೇಳಿದ್ನಲ್ಲ ನಮಗೆ ಏನಾದ್ರು ಒಂದು ಫ್ರೀಯಾಗಿ ಸಿಕ್ತಿದೆ ಅಂದ್ರೆ ಅದು ನಮಗೆ ಫ್ರೀಯಾಗಿ ಸಿಕ್ತಾ ಇಲ್ಲ ಅಂತ ಹೇಳ್ಬಿಟ್ಟು ಅರ್ಥ ಬ್ಯಾಕ್ಗ್ರೌಂಡ್ ಅಲ್ಲಿ ತುಂಬಾ ವರ್ಕ್ ನಡೀತಿರುತ್ತೆ ಇನ್ನೊಂದು ರೀಸೆಂಟ್ ಆಗಿ ನಡೆದಿರೋ ಇನ್ಸಿಡೆಂಟ್ ಎಲ್ಲಾ ಈ ಒಂದು ಇನ್ಸಿಡೆಂಟ್ ನಿಮಗೆಲ್ಲರಿಗೂ ಕೂಡ ಗೊತ್ತಿರುತ್ತೆ ಒಬ್ಬ ಇಂಡಿಯನ್ ಸ್ಟೂಡೆಂಟ್ ಅವನು ಅಮೆರಿಕಾದಲ್ಲಿ ಇರ್ತಾನೆ ಅಮೆರಿಕಾ ಇಂದ ಮತ್ತೆ ನಮ್ಮ ಇಂಡಿಯಾಗೆ ರಿಟರ್ನ್ ಆಗ್ಬೇಕಾದ್ರೆ ಅವರ ಫ್ರೆಂಡ್ ಗೆ ಸ್ನ್ಯಾಪ್ ಚಾಟ್ ಅಲ್ಲಿ ಒಂದು ಮೆಸೇಜ್ ಕಳಿಸ್ತಾನೆ ನಾನು ಬಂದ್ಬಿಟ್ಟು ತಾಲಿಬಾನ್ ಗ್ರೂಪ್ ಗೆ ಸಂಬಂಧಪಟ್ಟವನು ಇವಾಗ ನಾನು ಈ ಒಂದು ಏರೋಪ್ಲೇನ್ ನ ಬ್ಲಾಸ್ಟ್ ಮಾಡ್ತೀನಿ ಅಂತ ಹೇಳ್ಬಿಟ್ಟು ಒಂದು ಮೆಸೇಜ್ ನ ಸೆಂಡ್ ಮಾಡ್ತಾನೆ ಆ ಮೆಸೇಜ್ ಕಳಿಸಿದ್ದು ಯಾರಿಗೆ ಅವರ ಫ್ರೆಂಡ್ ಗೆ ಆದ್ರೆ ವಿಥ್ ಇನ್ ಫೈವ್ ಮಿನಿಟ್ಸ್ ಈ ಮೆಸೇಜ್ ರಿಲೀಸ್ ಆಗಿ ವಿಥ್ ಇನ್ ಫೈವ್ ಮಿನಿಟ್ಸ್ ಅಲ್ಲಿ ಅವನು ಏರೋಪ್ಲೇನ್ ಅಕ್ಕಪಕ್ಕ ನೋಡಿದ್ರೆ ಎರಡು ಫೈಟರ್ ಜೆಟ್ಸ್ ಆದ್ರೆ ಬಂದಿದೆ ಜಸ್ಟ್ ಇಮ್ಯಾಜಿನ್ ಮಾಡ್ಕೊಳಿ ಅವನು ಕಳಿಸಿರೋ ಮೆಸೇಜ್ ಸ್ನ್ಯಾಪ್ ಚಾಟ್ ಅಲ್ಲಿ ಅದು ಕೂಡ ಅವರ ಫ್ರೆಂಡ್ ಗೆ ಕಳಿಸಿದ್ದಾನೆ ಮತ್ತೆ ಆರ್ಮಿ ಅವರಿಗೆ ಹೆಂಗೆ ಗೊತ್ತಾಯ್ತು ಇವನು ಕಳಿಸಿರೋ ಮೆಸೇಜ್ ಅಂದ್ರೆ ಪ್ರತಿಯೊಂದನ್ನು ಕೂಡ ಆಕ್ಸೆಸ್ ಮಾಡ್ತಾನೆ ಇರ್ತಾರೆ ಅಂದ್ರೆ ಪ್ರೈವೇಸಿ ವಿಷಯಕ್ಕೆ ಆಗಿರಬಹುದು.

ಸೆಕ್ಯೂರಿಟಿ ವಿಷಯಕ್ಕೆ ನಮ್ಮ ಇಂಡಿಯನ್ ಗೌರ್ನಮೆಂಟ್ ಅವರು ಕೂಡ ನಮ್ಮ ಮೆಸೇಜಸ್ ನ ಆಕ್ಸೆಸ್ ಮಾಡ್ತಾನೆ ಇರ್ತಾರೆ ಅದಕ್ಕೋಸ್ಕರ ಹೇಳ್ತಾ ಇದೀನಿ ಒಂದು ಸ್ವಲ್ಪ ಹುಷಾರಾಗಿರಿ ಇವಾಗ ನಾನು ಹೇಳಿದ್ದು ನಿಮ್ಮಲ್ಲಿ ಎಷ್ಟು ಜನಕ್ಕೆ ನಿಜ ಅನ್ಸುತ್ತೋ ಎಷ್ಟು ಜನಕ್ಕೆ ಸುಳ್ಳು ಅನ್ಸುತ್ತೋ ಗೊತ್ತಿಲ್ಲ ರಿಯಲ್ ಆಗಿ ನಡೆದಿರೋ ಇನ್ಸಿಡೆಂಟ್ಸ್ ನ ತಗೊಂಡು ನಾನು ನಿಮಗೆ ಎಕ್ಸ್ಪ್ಲೈನ್ ಮಾಡ್ತಾ ಇದೀನಿ ರೀಸನ್ ಏನು ಅಂದ್ರೆ ಸುಮ್ನೆ ಬಾಯಿ ಮಾತಲ್ಲಿ ಹೇಳಿದ್ರೆ ನಿಮಗೂ ಕೂಡ ಅದು ಇಂಟರೆಸ್ಟಿಂಗ್ ಆಗಿರೋದಿಲ್ಲ ಹಾಗೆ ಬಂದ್ಬಿಟ್ಟು ಏನೋ ಹೇಳ್ತಿದ್ದಾನೆ ಬಿಡು ಅಂತ ಹೇಳ್ಬಿಟ್ಟು ಅನ್ಸುತ್ತೆ ಆದ್ರೆ ರಿಯಲ್ ಆಗಿ ನಡೆದಿರೋ ಇನ್ಸಿಡೆಂಟ್ಸ್ ತಗೊಂಡು ಹೇಳಿದ್ರೆ ನಿಮಗೂ ಕೂಡ ಒಂದು ಕ್ಲಾರಿಟಿ ಸಿಗುತ್ತೆ ಓಹೋ ನಾವು ಅಂದುಕೊಂಡಂಗೆ ಅಲ್ಲಪ್ಪ ಸೊ snapchat ಅವರು ಆಗ್ಲಿ ಸೊ ಬೇರೆ ಏನೇ ಅಪ್ಲಿಕೇಶನ್ ಆಗ್ಲಿ ಅದು ನಮಗೆ ಫ್ರೀಯಾಗಿ ಸಿಕ್ತಾ ಇದೆ ಅಂದ್ರೆ ಅದರಿ ಹಿಂದಗಡೆ ಏನೋ ಒಂದು ವರ್ಕ್ ನಡೀತಿರುತ್ತೆ ಅಂತ ಹೇಳ್ಬಿಟ್ಟು ನಿಮಗೊಂದು ಕ್ಲಾರಿಟಿ ಸಿಗುತ್ತೆ ಮತ್ತೆ amazon prime disney + hot ಸ್ಟಾರ್ netflix ಇವರೆಲ್ಲ ಯಾಕೆ ನಮಗೆ ಫ್ರೀಯಾಗಿ ಕೊಡ್ತಾ ಇಲ್ಲ ನಮ್ಮ ಹತ್ರ ಏನಕ್ಕೆ ಅವರು ಸಬ್ಸ್ಕ್ರಿಪ್ಷನ್ ತಗೊಂತಿದ್ದಾರೆ ಅಂದ್ರೆ ಇಲ್ಲಿ ಅವರು ನಮ್ಮ ಡೇಟಾ ಏನು ತಗೊಳ್ಳೋದಕ್ಕೆ ಬರೋದಿಲ್ಲ ಅವರ ಡೇಟಾನೇ ನಾವು ತಗೊಂತೀವಿ ಈಗ amazon prime ಅಲ್ಲಿ ನೀವು ನೀವು ದುಡ್ಡು ಕೊಟ್ಟುಬಿಟ್ಟು ಸಬ್ಸ್ಕ್ರಿಪ್ಷನ್ ತಗೊಂತೀರಾ ಅದರಲ್ಲಿರೋ ಮೂವೀಸ್ ನ ನೀವು ನೋಡ್ತೀರಾ ಅದಕ್ಕೋಸ್ಕರ ನೀವು ದುಡ್ಡು ಕೊಡ್ತೀರಾ ಆದ್ರೆ amazon ಅವರು ನಮ್ಮ ಇನ್ಫಾರ್ಮೇಷನ್ ತಗೊಳ್ಳೋದಕ್ಕೆ ಆಗೋದಿಲ್ಲ ಅದಕ್ಕೋಸ್ಕರ ಅವರು ನಮ್ಮ ಹತ್ರ ಚಾರ್ಜ್ ಮಾಡ್ತಾ ಇದ್ದಾರೆ ಆದರೆ ಇವರೆಲ್ಲ ನೋಡಿದ್ರೆ ನಮ್ಮ ಇನ್ಫಾರ್ಮೇಷನ್ ಅವರಿಗೆ ಫ್ರೀಯಾಗಿ ಸಿಕ್ತಾ ಇದೆ ಅಲ್ಲ ಅದಕ್ಕೋಸ್ಕರ ಅವರು ಫ್ರೀಯಾಗಿ ಯೂಸ್ ಮಾಡ್ಕೊಳೋದಕ್ಕೆ ನಮಗೆ ಈ ಒಂದು ಅಪ್ಲಿಕೇಶನ್ ಕೊಡ್ತಾರೆ ಈ ರೀತಿಯಾಗಿ ಸಿಂಪಲ್ ಆಗಿ ನೀವು ಅರ್ಥ ಮಾಡ್ಕೊಂತಾ ಹೋಗಿದ್ದೀರಾ ಅಂದ್ರೆ ಇವಾಗ ಟೆಕ್ನಾಲಜಿ ಬಗ್ಗೆ ನಿಮಗೊಂದು ಐಡಿಯಾ ಸಿಗುತ್ತೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments