WhatsApp ಕಡೆಯಿಂದ ಹಾಲಿಡೇ ಇರುವಂತ ಒಂದು ಹೊಸ ಅಪ್ಡೇಟ್ ನ ಕೊಡ್ತಿದ್ದಾರೆ. ಇದರಲ್ಲಿ ಮೊದಲನೇದಾಗಿ WhatsApp ಸ್ಟೀಕರ್ಸ್ ಗಳಲ್ಲಿ ತುಂಬಾ ಅಪ್ಗ್ರೇಡ್ ಮಾಡಲಾಗಿದೆ ಅಂತೆ ಎಸ್ಪೆಷಲಿಮೆಟಎ ನಲ್ಲಿ ಈ ಇಮೇಜಸ್ ಗಳನ್ನ ನೀವು ವಿಡಿಯೋನಲ್ಲಿ ಕೂಡ ಕನ್ವರ್ಟ್ ಮಾಡ್ಕೋಬಹುದು. ಸ್ಪೆಷಲಿಮೆಟಎ ನಲ್ಲಿ ಹೋಗ್ಬೇಕಾಗಿತ್ತು ಬಟ್ ಇವಾಗ ಇದು WhatsApp ಅಲ್ಲಿ ಕೂಡ ಕೊಡ್ತಿದ್ದಾರೆ. ಇದರ ಜೊತೆಗೆ ಯಾರಾದ್ರೂ ನಿಮಗೆ ವಿಡಿಯೋ ಕಾಲ್ ಮಾಡಬೇಕಾದ್ರೆ ಮೇನ್ಲಿ ಯಾರು ಮಾತಾಡ್ತಿದ್ದಾರೆ ಅವರನ್ನೇ ಹೈಲೈಟ್ ಮಾಡ್ತಾರೆ ಜೊತೆಗೆ ನೀವಿಲ್ಲೇ ಲೈವ್ ಇಂಟರಾಕ್ಷನ್ ಕೂಡ ಮಾಡ್ಕೋಬಹುದು. ಮತ್ತೆ ವಿಡಿಯೋ ಕಾಲ್ಸ್ ಎಲ್ಲ ಮಿಸ್ ಕಾಲ್ ಬಂದಾಗ ಇದರ ಜೊತೆ ಒಂದು ವಾಯ್ಸ್ ನೋಟ್ ಕೊಡುವಂತ ಒಂದು ಫೀಚರ್ಸ್ ನ ಕೂಡ ಕೊಟ್ಟಿದ್ದಾರೆ. ಸೋ ಏನಾದ್ರೂ ಹೊಸ ಅಪ್ಡೇಟ್ಸ್ ಗಳನ್ನ ಕೊಡ್ತಿದ್ದಾರೆ ಬಟ್ ಈ ಐದು ಫೀಚರ್ಸ್ ಅಲ್ಲಿ ನನಗೆ ಈ ಇಮೇಜ್ ನಿಂದ ವಿಡಿಯೋ ಕ್ಲಿಪ್ ಏನ್ ಮಾಡ್ಕೋಬಹುದು. ಇದು ಸ್ವಲ್ಪ ಇಂಟರೆಸ್ಟಿಂಗ್ ಅಂತ ಅನಿಸ್ತಾ ಇಸ್ದಲ್ಲಿ ನೆಕ್ಸ್ಟ್ ನ್ಯೂಸ್ ಬರ್ತಾ ಇದೆ ಆಧಾರ್ ಕಡೆಯಿಂದ ಮತ್ತೊಂದು ಅಪ್ಡೇಟ್ ಬರ್ತಾ ಇದೆ ಆತ ಸದ್ಯಕ್ಕೆ ನೀವು ಹೋಟೆಲ್ ಅಥವಾ ಎಲ್ಲಿ ನಿಮಗೆ ಆಧಾರ್ ಕಾರ್ಡ್ ಜಾಸ್ತಿ ಯೂಸ್ ಆಗ್ತಿದೆ ನೋಡಿ ಅಲ್ಲಿ ಡೈರೆಕ್ಟ್ಲಿ ಈ ಫೋಟೋ ಕಾಪಿ ಶೇರ್ ಮಾಡೋ ಹಂಗಿಲ್ಲ ಇದು ಒಂದು ಹೊಸ ರೂಲ್ ಇದೆ ಇಲ್ಲಿ ನೀವು ಕೊಡೋ ಹಂಗೆ ಇಲ್ಲ ಅಂತ ಸ್ಟಾಪ್ ಮಾಡಿ ಅಂತ ಗವರ್ನಮೆಂಟ್ ಇದನ್ನ ಹೇಳ್ತಾ ಇದೆ ಒಂತರ ಸ್ಕ್ಯಾಮ್ ನಡೀತಾ ಇದೆ ಅಂತ ತುಂಬಾ ಸೋ ಇಲ್ಲಿ ನೀವು ಈ ಮೈ ಆಧಾರ್ ಅಪ್ಲಿಕೇಶನ್ ರೀಸೆಂಟ್ಲಿ ವಿಡಿಯೋ ಮಾಡಿದ್ದೆ ಲಾಸ್ಟ್ ನ್ಯೂಸ್ ಅಲ್ಲಿ ಕೂಡ ಹೇಳಿದ್ದೆ ಸೋ ಈ ಅಪ್ಲಿಕೇಶನ್ ಅಂತೂ ನೀವು ಶೇರ್ ಬಟನ್ ಮೇಲೆ ಅಥವಾ ಈ ಕ್ಯೂ ಆರ್ ಕೋಡ್ ನ ಶೇರ್ ಮಾಡೋದಾಗಿ ಸ್ಪೆಸಿಫಿಕ್ ಆಗಿ ಇಲ್ಲಿ ನೀವು ಏನು ಡೀಟೇಲ್ಸ್ ಕೊಡಬೇಕಾಗಿರುತ್ತೆ ನಂಬರ್ ಹೆಸರು ಅಥವಾ ಏನು ಅಡ್ರೆಸ್ ಕೊಡಬೇಕಾಗಿರುತ್ತೆ ಇದನ್ನ ಮಾತ್ರ ನೀವು ಕಸ್ಟಮ್ ಆಗಿ ಅವರಿಗೆ ಈ ರೀತಿಯಾಗಿ ಶೇರ್ ಮಾಡ್ಕೊಬಹುದು. ಇದರಿಂದ ಜಾಸ್ತಿ ಸ್ಕ್ಯಾಮ್ಸ್ ಆಗೋದು ನಿಲ್ಲುತ್ತೆ ಮತ್ತೆ ಎಸ್ಪೆಷಲಿ ನೀವು ಆಧಾರ್ ಕಾರ್ಡ್ ಅಲ್ಲಿ ಏನು ಹೆಸರನ್ನ ಚೇಂಜ್ ಮಾಡೋದಾಗಿರಲಿ ಅಥವಾ ಹಳೆ ನಂಬರ್ ಚೇಂಜ್ ಮಾಡುವಂತ ಒಂದು ಹೊಸ ಫೀಚರ್ ನ ಕೊಟ್ಟಿದ್ದಾರೆ ಬಟ್ ಹೆಸರು ಅಡ್ರೆಸ್ ಎಲ್ಲ ಚೇಂಜ್ ಮಾಡ್ಬೇಕಾದ್ರೆ ಸದ್ಯದಲ್ಲೇ ಇದೇ ಅಪ್ಲಿಕೇಶನ್ ಅಲ್ಲಿ ಹೊಸ ಅಪ್ಡೇಟ್ ಕೂಡ ಬರಲಿದೆ. ಸೋ ನೋಡಿ ಒಂದು ಸರ್ತಿ ನೀವು ನಂಬರ್ ನ ಚೇಂಜ್ ಮಾಡ್ಬೇಕಾದ್ರೆ ಅದರ್ ಅಪ್ಲಿಕೇಶನ್ ಯೂಸ್ ಮಾಡಿ ಮತ್ತೆ ಇನ್ಮೇಲೆ ನೀವು ಎಲ್ಲಿ ಐಡಿ ಶೇರ್ ಮಾಡ್ತಿದ್ದೀರಪ್ಪ ಅಂದ್ರೆ ಈ ಅಪ್ಲಿಕೇಶನ್ ತ್ರೂ ಕಸ್ಟಮ್ ಏನ್ ಬೇಕಾಗಿದೆ ಅದನ್ನ ಮಾತ್ರ ಶೇರ್ ಮಾಡ್ಕೋಬಹುದು.
Samsung ಅವರ ಮತ್ತೊಂದು ಹೊಸ Samsung A07 ಅಂತ ಈ ಬ್ಲೂ ಸರ್ಟಿಫಿಕೇಶನ್ ಅಲ್ಲಿ ಲಿಸ್ಟ್ ಆಗಿದೆ ಆಯ್ತಾ ಈ ಸ್ಮಾರ್ಟ್ ಫೋನ್ ಒಂದು ಬಜೆಟ್ ಲೆವೆಲ್ ಬಂದಿರುತ್ತೆ ಬಟ್ ನಾನು ಇದುವರೆಗೆ ಈ ಏನ್ ಬಂತು ನಾನು ಈ ಫೋನಲ್ಲಿ ಅಷ್ಟೊಂದು ಇಂಟ್ರೆಸ್ಟಿಂಗ್ ಇಲ್ಲ ಆಯ್ತು ಬಿಕಾಸ್ ಈ ಫೋನ್ ಬಜೆಟ್ ಅಲ್ಲೇನು ಬರುತ್ತೆ ಬಟ್ ಆ ಸ್ಪೆಸಿಫಿಕೇಷನ್ ಆ ರೇಂಜ್ಗೆ ಇರಲ್ಲ ಮತ್ತೆ ಹೆವಿ ಲ್ಯಾಗ್ ಆಗೋ ಬಜೆಟ್ ಫೋನಪ್ಪ ಅಂದ್ರೆ ಸ್ಯಾಮ್ಸಂಗ್ ದು ನಾನು ಇದೆ ಫೋನ್ ಅಂತ ಕರಿಬಲೆ ಸೋ ಈ ಸ್ಮಾರ್ಟ್ ಫೋನ್ ಲಿಸ್ಟ್ ಆಗಿದೆ ಈಗ ಆಲ್ರೆಡಿ ನ್ಯೂಜಿಲ್ಯಾಂಡ್ ಅಲ್ಲಿ ಎಲ್ಲಾ ಲಾಂಚ್ ಮಾಡ್ತಾ ಇದ್ದಾರೆ ಅಂತ ಸದ್ಯಕ್ಕೆ ಸೋ ಇದು ಈ ಪ್ರೀ ಅನ್ಪ್ಯಾಕ್ಡ್ ಲಾಂಚ್ ಇವೆಂಟ್ ಅಂದ್ರೆ ಈ S26 ಸೀರೀಸ್ ಏನ್ ಲಾಂಚ್ ಆಗಿದೆ ಅದಕ್ಕಿಂತ ಮುಂಚೆನೆ ಇದು ಲಾಂಚ್ ಆಗುತ್ತೆ. ಸದ್ಯದಲ್ಲೇ ಸರ್ಟಿಫಿಕೇಶನ್ ಉಳ್ಕೊಂಡು ಬರ್ತಾ ಇದೆಯಪ್ಪ ಅಂದ್ರೆ ಏನಂತಂದ್ರೆ 10 15 ಡೇಸ್ ಅಲ್ಲಿ ಈ ಫೋನ್ ಭಾರತದಲ್ಲಿ ಲಾಂಚ್ ಆಗುತ್ತೆ. ಇದರ ಜೊತೆಗೆ A07 ಬತ್ತಪ್ಪ ಅಂದ್ರೆ F07 ಬರುತ್ತೆ M07 ಬರುತ್ತೆ ಆನ್ಲೈನ್, ಆಫ್ಲೈನ್, Flipkart ಗೊಂದು ಅಲ್ಲೂ ಅಂತ ಹೇಳ್ಬಿಟ್ಟು ಬಜೆಟ್ ಅಲ್ಲಿ ಈ ಫೋನ್ ಲಾಂಚ್ ಮಾಡ್ತಾರೆ. ಬಟ್, ಬೇಡ ಗುರು ಈ ಫೋನ್ ನನಗೆ ಅಷ್ಟೊಂದು ಇಂಟರೆಸ್ಟಿಂಗ್ ಅನ್ಸಲ್ಲ, ನಾನು ಮುಂಚೆಯಿಂದ ನೋಡ್ತಾನೆ ಬಂದಿದ್ದೀನಿ. ಸ್ವಲ್ಪ ಅಲರ್ಟ್ ಆಗಿರಿ ಯಾರಾದ್ರೂ ಕೊಂಡುಕೊಳ್ತಿದ್ದಾರಪ್ಪ ಅಂದ್ರೆ ಅವರಿಗೂ ಕೂಡ ಬೇಡ ಬೇಡ ಅಂತ ನೀವೇ ಸಜೆಸ್ಟ್ ಮಾಡಿ ಇಟ್ ಇಸ್ ನಲ್ಲಿ ನೆಕ್ಸ್ಟ್ ಫೋನ್ಸ್ ಎಸ್ ನಾನು ಈ ಫೋನ್ಗೆ ಸೂಪರ್ ಎಕ್ಸೈಟೆಡ್ ಆತ ಒಂದು Vivo V70 ಮತ್ತೊಂದು Vivo T5X V70 ಅಂತೂ ಪ್ರತಿ 70ವ ಸೀರೀಸ್ ಏನಿದೆ ಇವರೆಲ್ಲ ಪ್ರತಿ ಆರು ತಿಂಗಳು ಐದು ತಿಂಗಳಗೊಮ್ಮೆ OPPO ಮತ್ತೆ Realme ತರ ಇವರು Vivo ನವರು ಮಾಡೋಕೆ ಸ್ಟಾರ್ಟ್ ಮಾಡಿದಾರೆ. ಸೊ ಇದು ಕೂಡ ಆಫೀಷಿಯಲ್ ಆಗಿ BI ಸರ್ಟಿಫಿಕೇಶನ್ ಆಗಿದೆ. V70 ಮತ್ತು Vivo T5X. ಎರಡು ಸ್ಮಾರ್ಟ್ ಫೋನ್ಸ್ ಗಳು ನೆಕ್ಸ್ಟ್ ಇನ್ನೊಂದು 1520 ಡೇಸ್ ಅಥವಾ ಜನವರಿ 15 20 ತಾರೀಕ ಒಳಗಡೆ ಇದು ಲಾಂಚ್ ಆದ್ರೂ ಆಗಬಹುದು. ಸೊ ಇದರಲ್ಲಿ ಸ್ನಾಪ್ಡ್ರಾಗನ್ 710 4 ಚಿಪ್ಸೆಟ್ ಆಗಿಲಿ 8 GB ram ಆಂಡ್ರಾಯ್ಡ್ 16 ಮತ್ತೆ ಒರಿಜಿನ್ ಓಸ್ ಅಂತ ಎರಡು ಫೋನ್ಸ್ ಗಳಲ್ಲಿ ಆಬ್ವಿಯಸ್ಲಿ ನೋಡಕ್ಕೆ ಸಿಕ್ಕೆ ಸಿಗುತ್ತೆ. ಜೊತೆಗೆ ಈ ಸ್ಮಾರ್ಟ್ ಫೋನ್ಸ್ ಗಳು V60 ಸಕ್ಸೆಸರ್ V70 ಅಂತ ಹೇಳಲಾಗ್ತಿದೆ.
T4X ಕೂಡ ಒಂದು ಬಜೆಟ್ ಅಲ್ಲಿ 131,000 ಗೆ ಒಂದು ಬೆಂಕಿ ಫೋನ್ ಇತ್ತು. ಇವಾಗ T5X ಕೂಡ ಒಂದು ಒಳ್ಳೆ ಸ್ಪೆಸಿಫಿಕೇಶನ್ ನೊಂದಿಗೆ ಮಾರ್ಕೆಟ್ ಅಲ್ಲಿ ಎಂಟ್ರಿ ಕೊಡಲಿದೆ. ಇದು ಕೂಡ ಅಂಡರ್ 16, 17k ನಲ್ಲಿ ಲಾಂಚ್ ಆದ್ರೂ ಆಗಬಹುದು. ಸೊ ನೋಡೋಣಂತೆ ಈ ಫೋನ್ಸ್ ಗಳು ಜನವರಿಯಲ್ಲಿ ಬಂತಪ್ಪ ಅಂದ್ರೆ ಡೆಫಿನೇಟ್ಲಿ ಅನ್ಬಾಕ್ಸ್ ಮಾಡ್ತೀವಿ. ಬಟ್ ಸದ್ಯಕ್ಕೆ ಬಜೆಟ್ ಫೋನ್ ಹುಡುಕ್ತಿದ್ದೀರಾ ಅಂದ್ರೆ ಬೆಸ್ಟ್ ಕ್ಯಾಮೆರಾಗೆ V17 ಅಲ್ಲಿ ಚಿಪ್ಸೆಟ್ ಸೇಮ್ ಆಗಲಿದೆ ಅಂತ. ಬಟ್ ಕ್ಯಾಮೆರಾದಲ್ಲಿ ತುಂಬಾ ಅಪ್ಗ್ರೇಡ್ ಆಗಲಿದೆ ಅಂತ ಲೀಕ್ಸ್ ಪ್ರಕಾರ ನೋಡ್ತಾ ಇದ್ವಿ. ಸೋ ನೋಡಿ ಬಜೆಟ್ ಅಲ್ಲಿ Vivo ಫೋನ್ಸ್ ಹುಡ್ತಿದೀರಪ್ಪ ಅಂದ್ರೆ ಈ ಫೋನ್ಸ್ ಗೆ ನೀವು ವೇಟ್ ಮಾಡಬಹುದು. ಅಲ್ಲಿ ನೆಕ್ಸ್ಟ್ ನ್ಯೂಸ್ ಬರ್ತಾ ಇದೆ ಎಸ್ ಅಲ್ಲಿ ಇಲ್ಲಿ ಎಲ್ಲಾ ಕಡೆ ಲಾಂಚ್ ಆದ್ಮೇಲೆ ಆಮೇಲೆ ಬರ್ತಾ ಇದೆ ನಮ್ಮ ಭಾರತದಲ್ಲಿ Poco X8 Pro ಇದು ಕೂಡ ಆಫೀಶಿಯಲ್ ಆಗಿಬಿಎ ಸರ್ಟಿಫಿಕೇಶನ್ ಆಗಿದೆ. ಇದು ಜನವರಿನಲ್ಲಿ ಮೇಬಿ ಫಸ್ಟ್ ವೀಕ್ ಅಲ್ಲಿ ಲಾಂಚ್ ಆಗುವಂತ ತುಂಬಾ ಸಾಧ್ಯತೆಗಳಿದೆ. ಸೋ ಈ ಸ್ಮಾರ್ಟ್ ಫೋನ್ ಅಲ್ಲಿ ನಿಮಗೆ ಡೈಮಂಡ್ ಸಿಟಿ 8500 ಚಿಪ್ಸೆಟ್ ಆಗಿ 6.7 in ಇರುವಂತ ಆಮ್ಲೆಟ್ ಡಿಸ್ಪ್ಲೇ 8000 mAh ಬ್ಯಾಟರಿ ಯೊಂದಿಗೆ 100 ವಟ್ ನ ಪವರ್ ಬ್ಯಾಟರಿ ಇನ್ ಬಾಕ್ಸ್ ಕೊಟ್ಟಿದ್ದಾರಂತೆ. ಸೊ ಎಸ್ಎ ಸೀರೀಸ್ ಏನಿದೆ ಇದು ಲೈಕ್ ಮಾರ್ಕೆಟ್ ಅಲ್ಲಿ ಒಂತರ ಫ್ಲಾಗ್ಶಿಪ್ ಕಿಲ್ಲರ್ ನಾವು ಐಕ ಅಲ್ಲಿ ಏನು ಕೆಲಸ ಮಾಡ್ತಾ ಇದೆ ನೋಡಿ ಬಜೆಟ್ ಅಲ್ಲಿ ಬೆಂಕಿ ಸ್ಪೆಕ್ಸ್ ಕೊಡುತ್ತೆ ಅದೇ ರೀತಿ ಎಕ್ಸೆಟ್ ಕೂಡ ಮಾರ್ಕೆಟ್ ಅಲ್ಲಿ ಎಂಟ್ರಿ ಕೊಡುತ್ತೆ ಮೇಬಿ ಇದು 3035000 ರೂಪಗೆ ಬಜೆಟ್ ಅಲ್ಲಿ ಒಂದು ಬೆಂಕಿ ಡಿವೈಸ್ ಆಗುವಂತ ಸಾಧ್ಯತೆಗಳಿದೆ. ಸೋ ನೋಡಿ ಗೇಮರ್ ಬೆಂಕಿ ಪರ್ಫಾರ್ಮೆನ್ಸ್ ಗಳನ್ನ ನೋಡ್ತಿದ್ದೀರಪ್ಪ ಅಂದ್ರೆ ನೀವು Vivo ಸಾರಿ ಈ Poco X8 Pro ಗೆ ಕೂಡ ಡೆಫಿನೆಟ್ಲಿ ವೇಟ್ ಮಾಡಬಹುದು. ಫಸ್ಟ್ ವೀಕ್ ಜನವರಿ ಅಥವಾ ಸೆಕೆಂಡ್ ವೀಕ್ ಅಲ್ಲಿ ಲಾಂಚ್ ಆಗತ್ತೆ. ಇರಲಿಸ್ ನಲ್ಲಿ ನೆಕ್ಸ್ಟ್ ನ್ಯೂಸ್ ಬರ್ತಾ ಇದೆ. ಎಲ್ಲಾ ಬ್ರಾಂಡ್ಸ್ ಗಳು ಫೋನ್ಸ್ ಲಾಂಚ್ ಮಾಡ್ತಿದ್ದೆ. Realme ಯಾಕೆ ಸುಮ್ಮನಾಗಿದೆಯಪ್ಪ ಅನ್ಕೊಂಡಿದ್ದೆ ಅಷ್ಟರಲ್ಲೇ Realme 90 ಸೀರೀಸ್ ನ ಕೊಡಿ ಆಫೀಸ್ ಆಗಿ ಟೀಸ್ ಮಾಡಿದಾರೆ. ಒಟ್ಟಾರೆ ಈ ಎರಡು ಸ್ಮಾರ್ಟ್ ಫೋನ್ಸ್ ಗಳು ಲಾಂಚ್ ಆಗಿದಂತೆ. ಒಂದು realme ನರ್ಜo 90 ಮತ್ತೊಂದು 90X ಇದು ಕಂಪ್ಲೀಟ್ಲಿ ಈ ಐಫೋನ್ ನ ಕ್ಯಾಮೆರಾ ಮಾಡೆಲ್ ಡಿಸೈನ್ ಮತ್ತೆ ಈ ಲೈನ್ಸ್ ಗಳು ಏನೇನು ಈ ರೀತಿ ಬ್ಯಾಕ್ ಪ್ಯಾಟರ್ನ್ ನ ಕೊಟ್ಬಿಟ್ಟು ನೋಡ್ತಾ ಇದ್ವಿ. ಸೋ ಈ ಎರಡು ಸ್ಮಾರ್ಟ್ ಫೋನ್ಸ್ ಗಳು ಒಂದು 15000ಗೆ ಲಾಂಚ್ ಆದ್ರೆ ಇನ್ನೊಂದು 189000 ಲಾಂಚ್ ಆಗ್ಲಿದೆ. ಸೊ ಇದರಲ್ಲಿ ಕೂಡ ಅಷ್ಟೇ 7000 mh ಬ್ಯಾಟರಿ 50 ಮೆಗಾಪಿಕ್ಸೆಲ್ ನ ಕ್ಯಾಮೆರಾ ಮತ್ತು 6.7 ಡಿಸ್ಪ್ಲೇ ನೊಂದಿಗೆ 60 ಬ್ಯಾಟ್ ನ ಪವರ್ ಪ್ಲೇ ಮಾರ್ಕೆಟ್ ಅಲ್ಲಿ ಕೊಡ್ಲಿದ್ದಾರಂತೆ.
ಈ ಸ್ಮಾರ್ಟ್ ಫೋನ್ಸ್ ಗಳು ಸ್ಪೆಷಲಿ Vivo ನ ಈ T ಸೀರೀಸ್ ಗೆ ಮತ್ತೆ ಈ Redmi ಅವರ ಲೈಕ್ ಬಜೆಟ್ ಸೀರೀಸ್ ಏನಿದೆ ನೋಡಿ Redmi 15c 14c ಇಂತದ್ದಕ್ಕೆ ಟಕ್ಕರ್ ಕೊಡಕ್ಕೆನರ್ಜo ಸೀರೀಸ್ ನ ತಗೊಂಡು ಬರ್ತಿದ್ದಾರೆ. ಬಟ್ ನಾನು ಈ ಫೋನಲ್ಲಿ ಜಾಸ್ತಿ ಇಂಟರೆಸ್ಟೆಡ್ ಇಲ್ಲ ಆಯ್ತಾ ಸ್ಪೆಶಲಿ realme ಗೆ ಬಂದ್ವಿ ಅಪ್ಪ ಅಂದ್ರೆ ಒಂದು ಪಿ ಸೀರೀಸ್ ಮತ್ತೆ ನಂಬರ್ ಸೀರೀಸ್ ತುಂಬಾ ಚೆನ್ನಾಗಿರುತ್ತೆ. ಒಳ್ಳೆ ಕೆಲಸ ಮಾಡ್ತಿದ್ದಾರೆ. ಇಲ್ಲಿ ಆನೆಸ್ಟ್ಲಿ ಜನಕ್ಕೆ ಬೇಕಾಗಿರೋಂತ ಫೀಚರ್ಸ್ ನ ಕೊಡ್ತಿದ್ದಾರೆ. ಸೋ ಇಲ್ಲೊಂದು ತರ ಇಂಟ್ರೆಸ್ಟಿಂಗ್ ಪಾಯಿಂಟ್ಸ್ ಗಳಿದೆ ಬಟ್ ನಾರಜo ನೋಡೋಣ ಅಂತೆ ಹೆಂಗೆ ನಾರ್ಜೋ ಏನ್ ಮಾಡೋದು ಮಾರ್ಕೆಟ್ ಅಲ್ಲಿ ಗೊತ್ತಿಲ್ಲ ಬಟ್ ಈ ಫೋನ್ ಕಳಿಸಿಕೊಟ್ರಪ್ಪ ಅಂದ್ರೆ ಡೆಫಿನೆಟ್ಲಿ ಅನ್ಬಾಕ್ಸ್ ಮಾಡೋಣ. ನೆಕ್ಸ್ಟ್ ಫೋನ್ ಯಪ್ಪ ಯಪ್ಪ ನಥಿಂಗ್ ಅವರು ಮತ್ತೆ ನಥಿಂಗ್ ಫೋನ್ 4ಎ ಸೀರೀಸ್ ನ ಕೂಡ ಸದ್ಯದಲ್ಲೇ ಲಾಂಚ್ ಮಾಡಿದ್ದಾರಂತೆ ಇದರಲ್ಲಿ ಮೇಜರ್ಲಿ ಐದು ಏನೋ ಪಾಯಿಂಟ್ಸ್ ಗಳನ್ನ ಇವರು ಅಪ್ಗ್ರೇಡ್ ಮಾಡಿದ್ದಾರಂತೆ ಎಸ್ ಒಂತರ ಇದನ್ನ ಕೇಳಿದ ತಕ್ಷಣ ನನಗೆ ಖುಷಿ ಆಯ್ತು ಆಯ್ತಾ ಲಾಸ್ಟ್ ಇಯರ್ ಈ ನಥಿಂಗ್ ಫೋನ್ 3A ತುಂಬಾ ಜನಕ್ಕೆ ಸಜೆಸ್ಟ್ ಮಾಡಿದೆ ತುಂಬಾ ಜನ ಇಷ್ಟ ಪಟ್ಟಿದ್ರು ಯುಐ ಅಂತೂ ಆಬ್ಿಯಸ್ಲಿ ಇದ್ದರು ಬಟ್ ಕ್ಯಾಮೆರಾದಲ್ಲಿ ಕೂಡ ತುಂಬಾ ಅಪ್ಗ್ರೇಡ್ ಮಾಡಿದ್ರು ಸೋ ಈ ಸರ್ತಿ ಕೂಡ ಕ್ಯಾಮೆರಾದಲ್ಲಿ ಜಾಸ್ತಿ ಫೋಕಸ್ ಮಾಡಲಾಗಿದೆ ಅಂತೆ ಬಟ್ ಪ್ರೊಸೆಸರ್ ಅಲ್ಲಿ ಅದೇ ಸ್ನಾಪ್ಡ್ರಾಗನ್ 70 ಚಿಪ್ಸೆಟ್ ನ ಕೊಡ್ತಾ ಇದ್ದಾರೆ 12 GB ram ಮತ್ತೆ ಮತ್ತೆ ಬ್ಯಾಟರಿನು ಕೂಡ ಸ್ವಲ್ಪ ಏನೋ ಚೇಂಜಸ್ ಮಾಡ್ಬಿಟ್ಟು ಆರ್ಎಸ್ಆರ್ ಬ್ಯಾಟರಿನು ಆಡ್ ಮಾಡ್ಲಿದ್ದಾರಂತೆ ಬಟ್ ಇನ್ ಬಾಕ್ಸ್ ಪವರ್ ಅಪ್ಟರ್ ಸಿಗುತ್ತಾ ಅಲ್ವಾ ಅನ್ನೋದೇ ಡೌಟ್ ಲಾಸ್ಟ್ ಇಯರ್ ಕೊಟ್ಟಿದ್ರು ಲಾಸ್ಟ್ ಇಯರ್ ಅಂದ್ರೆ ಈ ಲಾಸ್ಟ್ ಸೀರೀಸ್ ಫೋನ್ಸ್ ಕೊಟ್ಟಿದ್ರು ನಥಿಂಗ್ ಫೋನ್ 3 ಇರ್ಲಿಲ್ಲ ಮೇ ಬಿ ಈ ಸರ್ತಿಯಾದ್ರೂ ಅಪ್ಗ್ರೇಡ್ ಮಾಡಿಕೊಡ್ರಪ್ಪ ಒಂದು 1000 ರೂಪಾಯಿ ಜಾಸ್ತಿ ತಗೊಂಡ್ರು ಚೆನ್ನಾಗಿರುತ್ತೆ ನೋಡೋಣ ನಥಿಂಗ್ ಫೋನ್ 4ಎ ಇನ್ ಮಾರ್ಕೆಟ್ ಲವ್ ಮಾಡುತ್ತೆ ಬಟ್ ಇದು ಮೇ ಬಿ ಜನವರಿ ಎಂಡ್ ಅಲ್ಲಿ ಅಥವಾ ಫೆಬ್ರವರಿ ಫಸ್ಟ್ ವೀಕ್ ಅಲ್ಲಿ ಬಂದ್ರು ಬರಬಹುದು
ಆಸ್ಟ್ರೇಲಿಯಾದಲ್ಲಿ ಆಫೀಸಿಯಲ್ ಆಗಿ ಈ ಸೋಶಿಯಲ್ ಮೀಡಿಯಾ ಅಂಡರ್ 16 17 ಏಜಸ್ ಏನಿದ್ರೆ ಇವರು ಯೂಸ್ ಮಾಡೋಹಂಗೆ ಇಲ್ಲ ಅಂತ ಕಂಪ್ಲೀಟ್ಲಿ ಬ್ಯಾನ್ ಒಂದನ್ನ ತಗೊಂಡು ಬಂದಿದ್ದಾರೆ ಸೋ ಇಲ್ಲಿ ಏನಾಗ್ತಿದೆ ಅಪ್ಲಿಕೇಶನ್ ಮಾಡರೇಟ್ ಮಾಡೋದು ಅಥವಾ ಮನೆಯವರ ಅಕೌಂಟ್ ನ್ನ ಬೇರೆ ಈ ಚಿಕ್ಕ ಮಕ್ಕಳು ಯೂಸ್ ಮಾಡೋದು ಇದರಿಂದ ತುಂಬಾ ಇಶ್ಯೂಗಳು ಉಂಟಾಗ್ತಿದೆ ಮತ್ತೆ ಇವರೆಲ್ಲ ಯೂಸ್ ಮಾಡೋದನ್ನ ಸ್ಟಾಪ್ ಮಾಡಿದ್ರೆನೆ ಸ್ವಲ್ಪ ಬೆಟರ್ ಫೀಚರ್ ಇರುತ್ತಪ್ಪ ಅಂತಬಿಟ್ಟು ಆಸ್ಟ್ರೇಲಿಯನ್ ಗವರ್ಮೆಂಟ್ ಈ ಒಂದು ಹೊಸ ಅಪ್ಡೇಟ್ ನ ತಗೊಂಡಿದ್ದಾರೆ ಸ್ಪೆಷಲಿ ಈ ಸೈಬರ್ ಕ್ರೈಮ್ಸ್ ಗಳ ಆಗೋದರಲ್ಲಿ ಲಿಂಕ್ಸ್ ಮೇಲೆ ಕ್ಲಿಕ್ ಮಾಡೋದು ಈ ರೀತಿ ತುಂಬಾ ಇಶ್ಯೂಗಳು ಆಗ್ತಿತ್ತು ಇದನ್ನ ಫಿಕ್ಸ್ ಮಾಡೋಕ್ಕೆ ಆಸ್ಟ್ರೇಲಿಯಾ ಗವರ್ನಮೆಂಟ್ ಅವರು ಈ ಒಂದು ಸ್ಟೆಪ್ ಅನ್ನ ತಗೊಂಡಿದ್ದಾರೆ ಬಟ್ ನಮ್ಮ ದೇಶಕ್ಕೆ ನಾವು ಇದನ್ನ ಕಂಪೇರ್ ಮಾಡ್ಕೊಂಡ್ವಿ ಅಪ್ಪ ಅಂದ್ರೆ ತುಂಬಾ ಲೈಕ್ ಏನೇನೋ ನಾವು ಯೋಚನೆ ಮಾಡ್ಕೋಬೇಕಾಗುತ್ತೆ. ಸದ್ಯಕ್ಕೆ ನಮ್ಮ ಹುಡುಗರೆಲ್ಲ ರೀಲ್ಸ್ ಮಾಡೋದ್ರಲ್ಲಿ ಎದುರು ಮಾಡೋದ್ರಲ್ಲಿ ವಿಡಿಯೋ ನೋಡೋದ್ರಲ್ಲಿ ಫುಲ್ ಬಿಸಿ ಆಗಿದ್ದಾರೆ. ಸೇಮ್ ಇದರಲ್ಲ ನಮ್ಮ ಭಾರತದಲ್ಲಿ ಕೂಡ ಬಂತಪ್ಪ ಅಂದ್ರೆ ನಾವು ಮಾರ್ಕೆಟ್ಲ್ಲಿ ತುಂಬಾ ಚೇಂಜಸ್ ನ ಕಾಣ್ತೀವಿ. ಸೋ ನಾವೇನು ಅಂಡರ್ 16 ಅಲ್ಲ ಇವರ ಏನು ಡೈಲಿ ರೀಲ್ಸ್ Instagram WhatsApp ಏನೆಲ್ಲ ಯೂಸ್ ಮಾಡ್ತಾ ಇದೀವಿ ಇದನ್ನ ಸ್ವಲ್ಪ ಅವಾಯ್ಡ್ ಮಾಡಿದ್ವಿ ಅಪ್ಪ ಅಂದ್ರೆ ಹೊಸ ಜನರೇಷನ್ ಯಂಗ್ ಜನರೇಷನ್ ಸ್ವಲ್ಪ ಏನು ಇಂಟರೆಸ್ಟಿಂಗ್ ಥಿಂಗ್ಸ್ ಗಳನ್ನ ತಗೊಂಡು ಬರಬಹುದು ಏನು ಜಾಸ್ತಿ ರಿಸರ್ಚ್ ಮಾಡ್ಬಿಟ್ಟು ಬೇರೆದರಲ್ಲಿ ಫೋಕಸ್ ಮಾಡಿದಾರಪ್ಪ ಅಂದ್ರೆ ಸ್ವಲ್ಪ ಬೆಟರ್ ಫೀಚರ್ ಸಿಗಬಹುದಪ್ಪ ಅಂತ ಪರ್ಸನಲಿ ನನಗೆ ಅನ್ಸುತ್ತೆ ಬಟ್ ಇದನ್ನ ಭಾರತದಲ್ಲಿ ಆಗಲ್ಲ ಆಗಕೆ ಜನ ಬಿಡಲ್ಲ ಇಸ್ ಅಲ್ಲಿ ನೆಕ್ಸ್ಟ್ ನಮ್ಮ ಐ ಜಗತ್ತಲ್ಲಿ ಏನ ಹೊಸ ಅಪ್ಡೇಟ್ಸ್ ಗಳ ಸಿಗ್ತಿದೆ ಏನು ಹೊಸ ಬಂದಿದೆ ಟೆಕ್ ಅಪ್ಪ ಅಂತ ನೋಡೋದಾದ್ರೆ ಸ್ಪೆಷಲಿ ಮೊದಲನೇದಾಗಿ ಗೂಗಲ್ ಅವರು ಡಿಸ್ಕೋ ಅಂತ ಅಂತ ಒಂದು ಹೊಸ ಎಐ ಬ್ರೌಸರ್ ನ ಲಾಂಚ್ ಮಾಡಿದಾರೆ. ಸೋ ಇದು ಹೆಂಗ್ ಮಾಡುತ್ತಪ್ಪಾ ಅಂದ್ರೆ ನೀವು ಈ ಟ್ಯಾಬ್ಸ್ ಅಲ್ಲಿ ಏನೇ ಇದಕ್ಕೆ ವಿಶೇಷವೆ ಫಾರ್ ಎಕ್ಸಾಂಪಲ್ ನೀವೇನು ಟ್ರಿಪ್ ಗೆ ಹೋಗ್ಬೇಕಪ್ಪ ಅಂತಂದ್ರೆ ಇಲ್ಲಿ ನೀವೇನು ಪ್ರಾಂಪ್ಸ್ ನ ಟೈಪ್ ಮಾಡಿದ್ರೆ ನಿಮಗೆ ಏನು ಬೇಕಾಗಿದನ್ನ ಟೈಪ್ ಮಾಡಿದ್ರೆ ಇದೊಂತರ ವೆಬ್ ಬ್ರೌಸರ್ ನ ಇಟ್ಕೊಂಡು ಎಲ್ಲಾ ಡೀಟೇಲ್ಸ್ ನ್ನ ಒಂತರ ನಿಮಗೆ ಈ ಆಪ್ ಫಾರ್ಮ್ಯಾಟ್ ಅಲ್ಲೇ ಕೊಡುತ್ತೆ ಇನ್ಸ್ಟೆಂಟ್ಲಿ ಎಲ್ಲಾ ಡೀಟೇಲ್ಸ್ ಗಳನ್ನ ಇದರಲ್ಲೇ ಆಡ್ ಮಾಡ್ಕೊಳ್ಳುತ್ತೆ. ಮತ್ತೆ ನಿಮಗೆ ಡೇಟ್ ವೈಸ್ ಆಗಿಲ್ಲಿ ನೀವು ಏನು ಸೆಲೆಕ್ಟ್ ಮಾಡ್ಕೊಂಡಿದ್ದೀರಾ ಡೇಟ್ ನ ಕೂಡ ಎಕ್ಸಾಕ್ಟ್ಲಿ ತೋರಿಸಿಕೊಡುತ್ತೆ. ಇದರ ಜೊತೆಗೆ ವೆದರ್ ಹೇಗಿದೆ ಅಪ್ಪಾ ಅಂತ ನೀವು ಕೇಳಿದ್ರೆ ಈ ರೀತಿ ಇನ್ಸ್ಟಂಟ್ಲಿ ನೆಕ್ಸ್ಟ್ ಫೈವ್ 10 ಡೇಸ್ ಏನು ವೆದರ್ ಇದೆ ಇದನ್ನ ಕೂಡ ಇನ್ಸ್ಟಂಟ್ಲಿ ಸೆಟ್ ಮಾಡುತ್ತೆ.
ನೀವು ಜಸ್ಟ್ ಪ್ರಾಂಪ್ಟ್ ಹಾಕ್ತಾ ಹೋದ್ರೆ ಸಾಕು ಇಲ್ಲಿ ಇದು ವೆಬ್ ಅಲ್ಲ ಒಂದು ಅಪ್ಲಿಕೇಶನ್ ತರನೇ ಬಿಲ್ಡ್ ಆಗ್ಬಿಟ್ಟು ಕೋರ್ಡ್ಸ್ ಗಳ ಇಲ್ದೇನೆ ಇದೊಂತರ ಇದನ್ನೆಲ್ಲ ನಿಮಗೆ ಬಿಲ್ಡ್ ಮಾಡಿಕೊಡ್ತಾ ಇದೆ. ಸೋ Google ಇಲ್ಲಿ ತುಂಬಾ ಡೇಟಾ ಇಟ್ಕೊಂಡು ಸ್ಮಾರ್ಟ್ಲಿ ಕೆಲಸ ಮಾಡ್ತಾ ಇದೆ. ಇ ಮುಂದಿನಲ್ಲಿ ತುಂಬಾ ಯೂಸ್ಫುಲ್ ಇದೆ. ಒಂದ್ ಸತಿ ಈ ಡಿಸ್ಕೋ ಬ್ರೌಸರ್ ನಾನು ಟೆಸ್ಟ್ ಮಾಡಬೇಕಾಯ್ತಾ ನೋಡಿದ ತಕ್ಷಣನೇ ತುಂಬಾ ಇಂಟ್ರೆಸ್ಟಿಂಗ್ ಅಂತ ಅನ್ಸಿದೆ ನೋಡೋಣ ಆಫಿಷಿಯಲ್ ಆಗಿ ಯಾವಾಗ ಬರುತ್ತೆ ಇದನ್ನ ಟೆಸ್ಟ್ ಮಾಡೋಣ. ಬಟ್ ಸ್ಟಾರ್ಟಿಂಗ್ ಅಲ್ಲಿ ನೋಡಿದ ತಕ್ಷಣ ನನಗ ಒಂತರ ಶಾಕಿಂಗ್ ಅನಿಸ್ತು. ಈ ಲಿಸ್ಟ್ ಅಲ್ಲಿ ನೆಕ್ಸ್ಟ್ ಎಸ್ ಪ್ರತಿ ವೀಕ್ ಅಲ್ಲಿ ಓಪನ್ ಎಐ ಕಡೆಯಿಂದ ಏನಾದ್ರೂ ಹೊಸ ಅಪ್ಡೇಟ್ಸ್ ಗಳು ಬಂದೇ ಬಂದಿರುತ್ತೆ. ಸೋ ಈ ಸರ್ತಿ ಎರಡು ಇಂಟರೆಸ್ಟಿಂಗ್ ನ್ಯೂಸ್ ಇದೆ. ಒಂದು ಓಪನ್ ಎಐ ಮತ್ತು ಡಿಸ್ನಿ ನವರು ಸೇರಿಬಿಟ್ಟು ಒಂದು ಲೈಸೆನ್ಸ್ ಗೆ ಸೈನ್ ಮಾಡಿದ್ದಾರೆ. ಸೊ ಡಿಸ ನಲ್ಲಿ ಏನಿದೆ ನೋಡಿ ಡಿಸೈನಿ ನವರು ಆಫೀಶಿಯಲ್ ಆಗಿ ಓಪನ್ ಎಐ ಮಾಡೆಲ್ ಜೊತೆ ಕೆಲಸ ಮಾಡೋಕೆ ಒಂದು ಲೈಸೆನ್ಸ್ ನ ಸೈನ್ ಮಾಡಿದರ ಜೊತೆಗೆ ಒಂದು ಬಿಲಿಯನ್ ಡಾಲರ್ ಇವರು ಇನ್ವೆಸ್ಟ್ಮೆಂಟ್ ಮಾಡಿದ್ದಾರೆ. ಸೋ ಇಲ್ಲಿ ಓಪನ್ ಎಗೆ ಇವರ ಸೋರಾ ಏನ್ ವಿಡಿಯೋ ಜನರೇಷನ್ ಟೂಲ್ ಇದೆ. ಇದರಲ್ಲಿ ಜಾಸ್ತಿ ಈ ಅನಿಮೇಟೆಡ್ ವಿಡಿಯೋಗಳನ್ನ ಮಾಡಕ್ಕೆ ಈ ರೀತಿ ಎಂಟರ್ಟೈನ್ಮೆಂಟ್ ಅಲ್ಲಿ ಜಾಸ್ತಿ ಇವರು ಇನ್ವಾಲ್ವ್ ಆಗೋಕ್ಕೆ ಈ ಒಂದು ಪಾರ್ಟ್ನರ್ಶಿಪ್ ನ ಮಾಡ್ಕೊಂಡಿದ್ದಾರೆ. ನಿಜವಾಗ್ಲೂ ಮುಂದಿನಲ್ಲಿ ನಾವು ಎಂಟರ್ಟೈನ್ಮೆಂಟ್ ಮತ್ತು ಈ ಡಿಸ್ನಿ ಈ 3ಡಿ ಅನಿಮೇಷನ್ ಅಲ್ಲಿ ಓಪನ್ಎ ಕಡೆಯಿಂದ ತುಂಬಾ ಡೀಟೇಲ್ಸ್ ಗಳನ್ನ ನೋಡಿದೀವಿ ತುಂಬಾ ಫೀಚರ್ಲ್ಲಿ ಜಾಸ್ತಿ ಬೆಳಿದೆ ಅಂತ ಗೊತ್ತಾಗ್ತದೆ. ಇನ್ನು ಈ ಓಪನ್ಎವರು ಸ್ಪೆಷಲ್ ಚಾರ್ಜಪಿಡಿ 5.2 ನ ಕೂಡ ರಿಲೀಸ್ ಮಾಡಿದಾರೆ ಇದರಲ್ಲಿ ತುಂಬಾ ಅಂದ್ರೆ ತುಂಬಾ ಅಪ್ಗ್ರೇಡ್ ಗಳಾಗಿದೆ ಒಂದು ನೀವಿಲ್ಲಿ ಏನೇ ಸರ್ಚ್ ಮಾಡಿದ್ರು 80% ನಾವು ರಿಯಲ್ ವುಮನ್ ಹೆಂಗೆ ಥಿಂಕ್ ಮಾಡ್ತಾನೆ ಅದೇ ರೀತಿಯಾಗಿ ಇಲ್ಲಿ ಅಪ್ಡೇಟ್ಸ್ ಗಳು ಮತ್ತೆ ಆನ್ಸರ್ಸ್ ಗಳನ್ನ ಕೊಡಕ್ಕೆ ಟ್ರೈ ಮಾಡ್ತಿದೆ ಇದರ ಜೊತೆಗೆ ಹ್ಯೂಜ್ ಕಾಂಟೆಕ್ಸ್ಟ್ ಅಂದ್ರೆ ನೀವು ಏನೇ ಸರ್ಚ್ ಮಾಡಿದ್ರು ಜೆಮಿನಿ ಐಕಿಂತ ನೆಕ್ಸ್ಟ್ ಲೆವೆಲ್ ಬರೋಹಾಗೆ ಎಲ್ಲ ಇನ್ ಡೀಟೇಲ್ಡ್ ಆನ್ಸರ್ಸ್ ಗಳನ್ನ ಕೊಡಲಿದೆ ಅಂತೆ ಇದರ ಜೊತೆಗೆ ಕೋಡಿಂಗ್ ಚಾಂಪಿಯನ್ ಅಂತ ಕೂಡ ಕರಿಯಲಾಗ್ತದೆ.


