ಹಾಟ್ ಹಾಟ್ ಗ್ಯಾಜೆಟ್ಸ್ ಗಳನ್ನ ನಿಮ್ಮ ಮುಂದೆ especially ತಗೊಂಡು ಬಂದಿದೀವಿ ಗ್ಯಾಡ್ಜೆಟ್ಸ್ ಎಲ್ಲೂ ಇಯ್ತು ಅಂತ ಕೇಳೋಕೆ ಹೋಗ್ಬೇಡಿ. ಓ ಎಲ್ಲಾ ಬಂತು ನೋಡಿ ಸ್ಪೆಷಲಿ ಎಂಟು ಚೀಪ್ ಅಂಡ್ ಬೆಸ್ಟ್ ಮಾರ್ಕೆಟ್ ಅಲ್ಲಿ ಎಲ್ಲಕ್ಕಿಂತ ಖತರ್ನಾಕ್ ವ್ಯಾಲ್ಯೂ ಫಾರ್ ಇರುವಂತ ಸ್ಪೆಷಲ್ ಹುಡುಕಿ ರಿಸರ್ಚ್ ಮಾಡಿ ಈ ಎಲ್ಲಾ ಗ್ಯಾಜೆಟ್ಸ್ ಗಳನ್ನ ತಗೊಂಡು ಬಂದಿದೀವಿ. ಮತ್ತೊಂದು ಸ್ಪೆಷಲ್ ಅನ್ಬಾಕ್ಸಿಂಗ್ ಕೂಡ ಇದೆ ಅದು ಈ ಶಕ್ತಿ ಕಾರ್ ವಾಷರ್ ಅಂತ ಇದ್ರ ಬಗ್ಗೆ ಒಂದು ಡೆಡಿಕೇಟೆಡ್ YouTube ವಿಡಿಯೋ ಮಾಡೋ ಪ್ಲಾನ್ ಮಾಡಿದೀನಿ. ಮಾಡ್ಲಾ ಬೇಡ್ವಾ ಅಂತ ಕೆಳಗಡೆ ಕಾಮೆಂಟ್ ಮಾಡಿ. ಮತ್ತೆ ಫಾರ್ ದ ಫಸ್ಟ್ ಟೈಮ್ ಈ ಚಾನೆಲ್ಗೆ ಹೊಸದಾಗಿ ಬಂದಿದ್ದೀರಪ್ಪ ಅಂತಂದ್ರೆ ನನ್ನ ಹೆಸರು ಸೋಮಶೇಖರ್ ಪಾಟೀಲ್ ಚಾನೆಲ್ ಹೆಸರು ಬಂದುಬಿಟ್ಟು ಟೆಕ್ಕಿ ಸೋಮಸ್ ಕನ್ನಡ ಆನೆಸ್ಟ್ ಇಂಡಿಪ್ ಮತ್ತು ಇದೇ ರೀತಿ ಗ್ಯಾಜೆಟ್ ಸ್ಪೆಷಲ್ ವಿಡಿಯೋ ಸೀರೀಸ್ ಗಾಗಿ ಸಬ್ಸ್ಕ್ರೈಬ್ ಮಾಡ್ಬಿಟ್ಟು ಬೆಲ್ ಒತ್ತಿ ಅನ್ಬಾಕ್ಸಿಂಗ್ ಶುರು ಮಾಡೋಣ ಸೋ ನಮ್ಮಲ್ಲಿ ಮೊದಲನೇ ಪ್ರಾಡಕ್ಟ್ ಬರುತ್ತೆ ಇಡೀ ಮಾರ್ಕೆಟ್ ಅಲ್ಲೇ ಎಲ್ಲಕ್ಕಿಂತ ಚೀಪೆಸ್ಟ್ಆರ್ಜಿಬಿ ಮತ್ತು ವೈಯರ್ಡ್ ಪರ್ಫೆಕ್ಟ್ ಆಗಿರುವಂತ ಒಂದು ಗೇಮಿಂಗ್ ಮೌಸ್ ಹುಡ್ತಿದ್ರೆ ಇದಕ್ಕಿಂತ ವ್ಯಾಲ್ಯೂ ಫಾರ್ ಮನಿ ನಿಮಗೆ ಯಾವುದು ನೋಡೋಕೆ ಸಿಗಲ್ಲ ಜಸ್ಟ್ ನಾನ ಇದನ್ನ 499 ರೂ ಆರ್ಡರ್ ಮಾಡ್ಕೊಂಡಿದೀನಿ ಬಟ್ ಸದ್ಯಕ್ಕೆ ಇದರ ಬೆಲೆ 100 ರೂಪ 12 ರೂಪಾಯ ಏನು ಜಾಸ್ತಿ ಆಗಿದೆ ಅದು ನಾನೇನು ಮಾಡಕ ಆಗಲ್ಲ ಅದಕ್ಕೆ ಎಸ್ ಬಾಕ್ಸ್ ನೋಡ್ಕೋಬಹುದು ಕಂಪ್ಲೀಟ್ಲಿ ಇವೋ ಫಾಕ್ಸ್ ಹೆಸರಿಂದ ನೋಡ್ತಾ ಇದ್ವಿ ಮತ್ತು ಹಿಂದಿನ ಭಾಗ ಕೆಲವೊಂದು ಕೀ ಸ್ಪೆಸಿಫಿಕೇಶನ್ ಕೊಟ್ಟಿದ್ದಾರೆ ಸೋ ಬಾಕ್ಸ್ನ ಒಳಗಡೆ ಮತ್ತೊಂದು ಬಾಕ್ಸ್ ಎಸ್ ಇದರೊಳಗಡೆ ಕೆಲವೊಂದು ಪೇಪರ್ ವರ್ಕ್ಸ್ ನ ಕೊಡ್ತಿದ್ದಾರೆ ಎಸ್ ಪ್ಯಾಕೇಜಿಂಗ್ ಕೂಡ ಚೆನ್ನಾಗಿದೆ ಆಯ್ತಾ ಏನು ಕೇಳಿದಾಗಿಲ್ಲ ಓ ಮ್ಯಾನ್ ಡಿಸೈನ್ ಲುಕ್ಸ್ ನೋಡಿ ಸಕತ್ತಾಗಿದೆ ವೈರ್ ಕ್ವಾಲಿಟಿನು ಸಕತ್ತಾಗಿದೆ. ಸದ್ಯಕ್ಕೆ ನಮ್ಮ ಟೇಬಲ್ ಮೇಲೆ ಎರಡು ಮೌಸಸ್ ಗಳಿದೆ ಒಂದು ಡೆಲ್ ಅವರು ಕೂಡ 500 ರೂಪ ಮೌಸ್ ಇದೆ ಇನ್ನೊಂದು ಎವೋಫಾಕ್ಸ್ ನ ಮೌಸ್ ನೋಡ್ತಾ ಇದ್ವಿ.
ಡಲ್ಲರ್ ಮೌಸ್ ಏನಿದೆ ಇದು ಸ್ವಲ್ಪ ನಾರ್ಮಲ್ ಆಗಿರುವಂತ ಡಿಸೈನ್ ಇದೆ ಬಟನ್ಸ್ ಗಳು ಸ್ವಲ್ಪ ಜಾಸ್ತಿ ಸೌಂಡ್ ಮಾಡುತ್ತೆ. ಮತ್ತು ವೈರ್ ಕ್ವಾಲಿಟಿ ತುಂಬಾ ತುಂಬಾ ಚೀಪ್ ಮತ್ತು ಲೋಕಲ್ ಆಗಿದೆ. ಬಟ್ ಅದೇ ಇನ್ನೊಂದು ಸೈಡ್ ಅಬವ್ ಫಾಕ್ಸ್ ಇರುವಂತ ಮೌಸ್ ನೋಡ್ಕೋಬಹುದು. ರೆಡ್ ಬ್ಲಾಕ್ ಮತ್ತು ವೈಟ್ ಕಾಂಬಿನೇಷನ್ ಜೊತೆಗೆಆರ್ಜಿಬಿ ಲೈಟ್ಸ್ ಗಳತ ತುಂಬಾ ಒಳ್ಳೆ ಡಿಸೈನ್ ಮತ್ತು ಲುಕ್ಸ್ ಜೊತೆಗೆ ರೈಟ್ ಸೈಡ್ಗೂ ಮತ್ತೆ ಲೆಫ್ಟ್ ಸೈಡ್ಗೂ ಎರಡು ಕಡೆ ಗ್ರಿಪ್ ಗೆ ಸ್ವಲ್ಪ ನಿಮಗೆ ಕೈಯಲ್ಲಿ ಹ್ಯಾಂಡಿಯಾಗಿ ಕೂತ್ಕೊಳ್ಳುತ್ತೆ. ಮತ್ತೆ ವೈರ್ ಕ್ವಾಲಿಟಿ ನೋಡ್ಕೋಬಹುದು ಯುಎಸ್ಬಿ ಕೇಬಲ್ ಆಗಿರಲಿ ವೈಯರ್ ಕ್ವಾಲಿಟಿ ಕಂಪೇರ್ ಟು ಎಷ್ಟೋ ಮಚ್ ಬೆಟರ್ ಕ್ವಾಲಿಟಿನ ಇಲ್ಲಿ ನೋಡ್ತಿದೀವಿ. ಮತ್ತೆ ಇದರ ಸ್ಪೆಷಾಲಿಟಿ ಏನಪ್ಪಾ ಅಂದ್ರೆ ಒಟ್ಟ ರೆಫರೆಂಟ್ ಅಲ್ಲಿ ಎಂಟು ಡಿಫ್ರೆಂಟ್ ಡಿಫರೆಂಟ್ ಕಸ್ಟಮೈಸೇಬಲ್ ಬಟನ್ಸ್ ಗಳನ್ನ ಕೂಡ ಕೊಡ್ತಿದ್ದಾರೆ. ಸೋ ಇದನ್ನ ಕಂಪ್ಯೂಟರ್ ಅಲ್ಲಿ ನೀವು ಬೇರೆ ಇವರ ಸಾಫ್ಟ್ವೇರ್ ಇಂದ ಇದನ್ನ ಕಸ್ಟಮೈಸ್ ಆಗಿ ಹಿಂದೆ ಮುಂದೆ ಓಕೆ ಕ್ಲಿಕ್ ಬಟನ್ ಎಲ್ಲವನ್ನ ಅಡ್ಜಸ್ಟ್ ಮಾಡ್ಕೋಬಹುದು. ಮತ್ತೆ ಈ ರೋಲರ್ ಕೀ ನೋಡ್ತಾ ಇದೀವಿ ಇದು ಕೂಡ ಗ್ರಿಪ್ಪಿ ತುಂಬಾ ಚೆನ್ನಾಗಿದೆ ಮತ್ತೊಂದು ಬಾಸ್ ಕೀ ಅಂತ ಕೊಡ್ತಿದ್ದಾರೆ. ಇದನ್ನ ಜಸ್ಟ್ ಒಂದು ಟ್ಯಾಪ್ ಮಾಡಿದ್ರೆ ನಿಮ್ಮ ಕಂಪ್ಯೂಟರ್ ಓಪನ್ ಆಗಿರುವಂತ ಎಲ್ಲಾ ಟ್ಯಾಬ್ಸ್ ಗಳು ಒಂದೇ ಸೆಕೆಂಡ್ಸ್ ಅಲ್ಲಿ ಕ್ಲೋಸ್ ಆಗುತ್ತೆ. ಮತ್ತೆ ಕಂಪೇರ್ ಟು ಈ ಡೆಲ್ ಮೌಸ್ ಏನಿದೆ ನೋಡಿ ಇದರಲ್ಲಿ ಜಸ್ಟ್ 200 ರಿಂದ 300 ಪೂಲಿಂಗ್ ರೇಟ್ಸ್ಗಳ ಜೊತೆಗೆ ಜಸ್ಟ್ 4 ಟು 500 ನ ಡಿಪಿಐ ಅಷ್ಟೇ ಇರುತ್ತೆ ಬಟ್ ಇದರ ಸ್ಪೆಷಾಲಿಟಿ ಇದು ಗೇಮಿಂಗ್ ಮೌಸ್ ಆಗೋದ್ರಿಂದ ಇದರಲ್ಲಿ 1200 ಪ್ಲಸ್ ಈ ಪೂಲಿಂಗ್ ರೇಟ್ ಜೊತೆಗೆ 12000 ಡಿಪಿಐ ಸಿಗುತ್ತೆ ಸೋ ಇದು ಪರ್ಫೆಕ್ಟ್ ಯೂಸೇಜ್ ಅಲ್ಲಿ ಆಗಿರಲಿ ಮೂಮೆಂಟ್ಸ್ ಗಳಾಗಿರಲಿ ಕ್ಲಿಸ್ ಗಳಾಗಲಿ ಎಸ್ ನಿಜವಾಗಲೂ ತುಂಬಾ ಫಾಸ್ಟ್ ಮತ್ತು ಪರ್ಫೆಕ್ಟ್ಲಿ ಕೆಲಸ ಮಾಡುತ್ತೆ ಪ್ರಾಮಾಣಿಕವಾಗಿ ನನಗೆ ಈ ಮೌಸ್ ತುಂಬಾ ಇಷ್ಟ ಆಗಿದೆ ನೀವು ಅಂಡರ್ ಬಜೆಟ್ 500 ಟು 600 ಇದೆಪ್ಪ ಅಂದ್ರೆ ಇದು ಒನ್ ಆಫ್ ದ ಬೆಸ್ಟ್ ಮತ್ತು ಒಳ್ಳೆ ಫೀಚರ್ಸ್ ಹೊಂದಿರುವಂತ ಒಂದು ಬೆಸ್ಟ್ ಗೇಮಿಂಗ್ ಮೌಸ್ ಆಗಿದೆ. ಕಣ್ಣು ಮುಚ್ಚಿ ಈ ಪ್ರಾಡಕ್ಟ್ ನ ನೀವು ಪರ್ಚೇಸ್ ಮಾಡಬಹುದು. ರಿಡಿಸ್ ನಲ್ಲಿ ಎರಡನೇ ಸ್ಪೆಷಲ್ ಗೇಟ್ ಬರುತ್ತೆ ಇಂಟರ್ನೆಟ್ ಅಲ್ಲೇ ಎಲ್ಲಕ್ಕಿಂತ ಚೀಪೆಸ್ಟ್ ಹೆಡ್ಫೋನ್ ಅಪ್ಪಾ ಅಂದ್ರೆ ಇದೆ ನೋಡಿ P47 ವೈರ್ಲೆಸ್ ಹೆಡ್ಫೋನ್ ದೇವರಣೆ ನಂಬಕ ಆಗ್ತಿಲ್ಲ 100 200 ರೂಪಾಯಿಗೆ ಈ ವೈರ್ಡ್ ಹೆಡ್ಫೋನ್ ಸಿಕ್ತಲ್ಲ ಅದರ ಮಧ್ಯ ಇದು ಹೆಂಗೆ ಕೆಲಸ ಮಾಡುತ್ತಪ್ಪ ಅಂತ ನೋಡೋಣ. ಎಸ್ ಮೊದಲಿಗೆ P14 50+ EDಆರ್ ಏನೇನೋ ಕೊಟ್ಟವ್ರೆ ಹಿಂದಿನ ಭಾಗ ಎಲ್ಲಾ ಕೀ ಸ್ಪೆಸಿಫಿಕೇಶನ್ ಉದ್ದನೆ ಲೈನ್ ಇದೆ. ಎಸ್ 300 ರೂಪಾಯ ಲೆವೆಲ್ ಗೆ ಪ್ಯಾಕೇಜಿಂಗ್ ಕೊಟ್ಟವರು ಆಯ್ತಾ ಬಾಕ್ಸ್ ಅಲ್ಲಿ ಮತ್ತೇನೋ ಇದೆ ಒಂದು ಚೈನೀಸ್ ಅಲ್ಲಿ ಇರುವಂತ ಲವ್ ಲೆಟರ್ ಮತ್ತೊಂದು ಮೈಕ್ರೋ ಯುಎಸ್ಬಿ ಕೇಬಲ್ ಆಕ್ಚುಲಿ ನಾವು ರೆಡ್ ಕಲರ್ ನ ಹೆಡ್ಫೋನ್ ಆರ್ಡರ್ ಮಾಡಿದ್ವಿ ಗ್ರೀನ್ ಕಲರ್ ಕಳಿಸವರೆ ಎಸ್ ಇದೆ Flipkart ಅವರ ಸ್ಪೆಷಾಲಿಟಿ ಓಹೋ ಇದೆ ಗುರು 300 ರೂಪಾಯ ಲೆವೆಲ್ ಕ್ವಾಲಿಟಿ ಕಾಣಿಸ್ತಾ ಇದೆ ಸೈಡ್ಗೆಲ್ಲ ಸ್ಪಾಂಜಿ ಸ್ಪಾಂಜಿ ಕೊಟ್ಟವರೆ ಮೇಲಿನ್ ಪ್ಲಾಸ್ಟಿಕ್ ಏನಿದೆ ಪಕ್ಕ ಲೋಕಲ್ ಆಯ್ತಾ ಇದಕ್ಕೆ ಅಡ್ಜಸ್ಟ್ಮೆಂಟ್ ಈ ಸೈಡ್ ಸ್ಟ್ರಿಪ್ ನ ಕೂಡ ನೋಡ್ತಾ ಇದೀವಿ ಒಂದು ಸತಿ ಕಿವಿಗಾದ್ರೂ ಕೂಡ ಪರ್ಫೆಕ್ಟ್ ಆಗಿ ಚೆಕ್ ಮಾಡೋಣ ಎಸ್ ಈ ಕಡೆ ಟೈಟ್ ಕೂತ್ಕೊಳ್ತಾ ಇದೆ ಬಟ್ ಈ ಕಡೆ ಸ್ವಲ್ಪ ಯಾಕೋ ಲೂಸ್ ಇದೆ ಸ್ವಲ್ಪ ನೀವು ಕರೆಕ್ಟ ಎಸ್ ಎಸ್ ಇವಾಗ ಪರ್ಫೆಕ್ಟ್ಲಿ ಕೂತ್ಕೊಂಡಿದೆ ಆತ ಸೋ ಒಂದು ಸತಿ ಸ್ಟಾರ್ಟ್ ಮಾಡ್ತೀನಿ ಕಿವಿಗೆ ಹಾಕೊಂಡು ಬೇಡ ಇದರ ಮೇನ್ ಆನ್ ಕೀಲೆ ಇದೆ ಎಸ್ ಪವರ್ ಆನ್ ಆಗಿದೆ ನಾನ್ ಫೋನ್ ಕನೆಕ್ಟ್ ಮಾಡ್ತೀನಿ ಸದ್ಯಕ್ಕೆ ನಾನ್ ಫೋನ್ ಇದಕ್ಕೆ ಕನೆಕ್ಟ್ ಮಾಡಿದೀನಿ ಸೋ ಜಸ್ಟ್ ನಾವು ಇವಾಗ ಇದರ ಟೆಸ್ಟ್ ಮಾಡ್ಬೇಕು ಅಷ್ಟೇ ಓಹೋ ಟ್ರಸ್ಟ್ ಮೀ 300 ರೂಪಾಯಿಗಿಂತ ಕ್ವಾಲಿಟಿ ಸೌಂಡ್ ಇದೆ ಆಯ್ತ ಇದರಲ್ಲಿ ಏನಕ್ಕೆ ಕೇಳ್ತಿದ್ದೀನಪ್ಪ ಅಂದ್ರೆ ನಾನು ಬೇರೆ ಹೆಡ್ಫೋನ್ಸ್ ಗಳು ಬೇರೆ ಬೇರೆ ವೈರ್ಲೆಸ್ ಹೆಡ್ಫೋನ್ಸ್ ಇವನ್ ನನ್ನ ಹತ್ರ 30,000 ರೂಪಾಯಿಗೆ ಸಿಗೋ sonಿ ಅವರ ಈ ಹೆಡ್ಫೋನ್ ಇದೆ ಆಯ್ತಾ ಲಾಸ್ಟ್ ಒಂದು ವರ್ಷದಿಂದ ಯೂಸ್ ಮಾಡ್ತಾ ಇದೀನಿ ಇದು 30,000 ರೂಪ ಕೊಟ್ರು ಕೂಡ ಸ್ಟಿಲ್ ಇದು ವ್ಯಾಲ್ಯೂ ಫಾರ್ ಮನಿ ಅಂತ ಅನ್ಸಲ್ಲ ಬಟ್ ಜಸ್ಟ್ ಇದು 300 ರೂಪಾಯಿ ಏನು ಹೆಡ್ಫೋನ್ ಇದೆ ಜಸ್ಟ್ 10 ನಿಮಿಷ ಇದ್ರಲ್ಲಿ ಹಾರ್ಡ್ ಕೇಳಿದ್ದಕ್ಕೆ ಎಸ್ ಇದು ಖಂಡಿತ ವ್ಯಾಲ್ಯೂ ಫಾರ್ ಮನಿ ಇದೆ ಅಂತ ಸೋ ಇದರಂತ ಕಿವಿ ಕಂಫರ್ಟೇಬಲ್ ಕಿವಿಗೆ ಹಾಕೊಂಡ್ರೆ ಅಷ್ಟೊಂದು ಗಟ್ಟಿಯಾಗಿ ಪರ್ಫೆಕ್ಟ್ ಆಗಿ ಏನು ಕೂಡಲ್ಲ ಬಟ್ ಇದರ ಸೌಂಡ್ ಕ್ವಾಲಿಟಿ ಮತ್ತು ಬೇಸ್ ನಲ್ಲಿ ಯಾವುದೇ ಕಾಂಪ್ರಮೈಸ್ ಇಲ್ಲ ಇದ ನೋಡಿ ಈ ರೀತಿ ಇದನ್ನ ಫೋಲ್ಡ್ ಮಾಡ್ಕೊಂಡು ಟ್ರಾವೆಲ್ ಮಾಡೋಕೆ ಕೂಡ ತಗೊಂಡು ಹೋಗಬಹುದು ಮತ್ತೆ ಈ ಕಪ್ಸ್ ಗಳ ಕ್ವಾಲಿಟಿ ಓಕೆ ಓಕೆ ಇದೆ ಬಿಟ್ರೆ ಇರುವಂತ ಬೇಸ್ ಹೆಂಗಿದೆಪ್ಪಾ ಅಂದ್ರೆ ನೀವಇಲ್ಲಿ ಕಿವಿಗೆ ಹಾಕೊಂಡು ಸೌಂಡ್ ಕೇಳ್ತಿದ್ದೀರಾ ಅನ್ಸಲ್ಲ ಓಪನ್ಲಿ ಎಲ್ಲೋ ಹೊರಗಡೆ ಡಿಜೆ ಹಾಕೋವರೆ ಅಲ್ಲಿಂದ ಸೌಂಡ್ ಬರ್ತಾ ಇದೆ ಈ ರೀತಿ ಫೀಲಿಂಗ್ಸ್ ಇದೆ ಮತ್ತೆ ನೀವು ಸಾಂಗ್ಸ್ ಕೇಳ್ಬೇಕಾದ್ರೆ ನಿಮಗೆ ಎಷ್ಟು ಕೇಳಿಸುತ್ತೆ ಅಷ್ಟೇ ಈಕ್ವಲ್ ಆಗಿ ಹೊರಗಡೆ ಇರೋರು ಕೂಡ ಕೇಳಿಸುತ್ತೆ ಇದೊಂದು ಇರುವಂತ ಮೈನಸ್ ಪಾಯಿಂಟ್ ಬಾಕಿ 300 ರೂಪಾಯಿಗೆ ಈರೂಪಕಿಂತ ಈ 300 ರೂಪ ಅಡ್ಡ ನನಗೆ ತುಂಬಾ ಇಷ್ಟ ಆಯ್ತು ಯಾರಿಗೆ ಮೀಟಿಂಗ್ಸ್ ಅಟೆಂಡ್ ಆಗಕ್ಕೆ ಅಥವಾ ಟ್ರಾವೆಲ್ ಮಾಡಬೇಕಾದ್ರೆ ಅಥವಾ ಜಸ್ಟ್ ಏನೋ ನೀವು ವರ್ಕ್ ಮಾಡಬೇಕಾದ್ರೆ ಎಡಿಟಿಂಗ್ ಅಂತ ಅಂತಂತ ನಾರ್ಮಲ್ ಕೆಲಸ ಮಾಡಬೇಕಾದ್ರೆ ಬಜೆಟ್ ಅಲ್ಲಿ ಎಸ್ ನಿಜವಾಗಲೂ ಒಂದು ವ್ಯಾಲ್ಯೂ ಫಾರ್ಮನ್ ಗ್ಯಾಜೆಟ್ ನನಗೆ ಇದಕ್ಕಿಂತ ಬೆಟರ್ ಯಾಕೋ ಇದೇ ಕಾಣಿಸ್ತದೆ ಎಡಿಟ್ ನಲ್ಲಿ ಮೂರನೇ ಸ್ಪೆಷಲ್ ಗ್ಯಾಜೆಟ್ ಬರುತ್ತೆ ಇದು ಇಂಟರ್ನೆಟ್ ಅಲ್ಲೇ ಎಲ್ಲಕ್ಕಿಂತ ಚೀಪೆಸ್ಟ್ ಏರ್ ವ್ಯಾಕ್ಯೂಮ್ ಸೀಲರ್ ಅಂತ ತಕೋಬಹುದು ನಾನ ಇದಕ್ಕೆ ಜಸ್ಟ್ 799 ರೂಪ ಕೊಟ್ಟಿದೀನಿ ಅಷ್ಟೇ ಓಕೆ ಎಸ್ ಬಾಕ್ಸ್ ನ ಓಪನ್ ಮಾಡಿದ ತಕ್ಷಣ 10 ಪೇಪರ್ಸ್ ಗಳನ್ನ ಕೊಟ್ಟಿದ್ದಾರೆ ಮತ್ತೊಂದು ಕಂಪ್ಲೀಟ್ ಚೈನೀಸ್ ಲವ್ ಲೆಟರ್ ಕೊಟ್ಟವರೆ ಅಂದ್ರೆ ಯೂಸರ್ ಮ್ಯಾನುವಲ್ ಮತ್ತೆ ಇದು ನಮ್ಮ ಓಹೋ ಮೇನ್ ಸೀಲರ್ ಇದೆ ಆಯ್ತಾ ನಾನಲ್ಲೂ ಸ್ವಲ್ಪ ಹೆವಿ ಇರುತ್ತೆ ಅಂತ ಅನ್ಕೊಂಡಿದ್ದೆ ಪಕ್ಕ ಲೋಕಲ್ ಪ್ಲಾಸ್ಟಿಕ್ ಕೊಟ್ಟವರೆ ಇಲ್ಲಿನ ಸ್ವಲ್ಪ ಒಳಗೆ ಹೋದಂಗೆ ಕಾಣಿಸಿದೆ ಡ್ಯಾಮೇಜ್ ಆಗಿದೆ ಏನು ಗೊತ್ತಿಲ್ಲ ಮತ್ತೊಂದು ಇದರ ಪವರ್ ಕಾರ್ಡ್ ಸೊ ಇದನ್ನ ಕನೆಕ್ಟ್ ಮಾಡ್ಬೇಕಾದ್ರೆ ಜಸ್ಟ್ ಈ ಪವರ್ ಕಾರ್ಡ್ ನ ಇದಕ್ಕೆ ಪ್ಲಗ್ ಮಾಡ್ಬಿಟ್ಟು ಇದಕ್ಕೆ ನೀವು ಕರೆಂಟ್ ಇಂದನೇ ಇದನ್ನ ಕೆಲಸ ಮಾಡ್ಬೇಕು ಇದು ಇನ್ವೇರ್ಟರ್ ಮೇಲೆ ಕೆಲಸ ಆಗಲ್ಲ ನೋಡೋಕೆ ತುಂಬಾ ಚಿಕ್ಕದಾಗಿದ್ರು ಸ್ವಲ್ಪ ಪವರ್ ಕನ್ಸಂಷನ್ ಜಾಸ್ತಿ ಆಗುತ್ತೆ ಅಂತ ಹೇಳಬಹುದು ಸೋ ಜಸ್ಟ್ ಇದನ್ನ ಈ ರೀತಿ ಓಪನ್ ಬಿಟ್ಟು ನೀವೇನ ಏನಾದ್ರೂ ಲೈಕ್ ನಿಮ್ಮ ಮನೆಯಲ್ಲಿ ಮೀಟ್ ಇರ್ಲಿ ಅಥವಾ ವೆಜಿಸ್ ಇರ್ಲಿ ಅದನ್ನ ಈ ರೀತಿ ಪ್ಯಾಕೆಟ್ ಅಲ್ಲಿ ಹಾಕ್ಬಿಟ್ಟು ಜಸ್ಟ್ ಅದನ್ನ ಓಪನ್ ಮಾಡ್ಬಿಟ್ಟು ನೀವು ಇದರೊಳಗಡೆ ಈ ರೀತಿ ಹಾಕಿ ಸೆಟ್ ಮಾಡಿದ್ರೆ ಇದು ಸ್ವಲ್ಪ ಹೋಲ್ಡ್ ಮಾಡಿದ್ರೆ ಆಟೋಮೆಟಿಕ್ ಆಗಿ ಇರುವಂತ ಎಲ್ಲಾ ಏರ್ನ್ನ ಇದು ಒಳಗೆ ತಕೊಂಡು ಫುಲ್ಲಿ ಟೈಟ್ ಮಾಡ್ತಾ ಇದು ಪ್ಲೇ ಮಾಡ್ತಾ ಹೋಗುತ್ತೆ. ಸೊ ಜಸ್ಟ್ ನೀವು ಇದನ್ನ ಈ ರೀತಿ ಒತ್ತಿ ಹಿಡಿದುಬಿಟ್ಟರೆ ಇದು ಆಟೋಮೆಟಿಕ್ ಆಗಿ ಸೀಲ್ ಕೂಡ ಪ್ಯಾಕ್ ಆಗುತ್ತೆ. ಬಟ್ ಇದು ಕೆಲವೊಂದು ಟೈಮ್ ಕರೆಕ್ಟಆಗಿ ವರ್ಕ್ ಮಾಡಲ್ಲ. ಬಟ್ ಇದನ್ನ ನೀವು ಪ್ರೊಫೆಷನಲ್ ಆಗಿ ಸ್ವಲ್ಪ ಯೂಸ್ ಮಾಡಕೆಲ್ಲ ಜಾಸ್ತಿ ಟ್ರೈ ಮಾಡಿದ್ರಿ ಅಪ್ಪ ಅಂದ್ರೆ ಆವಾಗ ನಿಮ್ಮ ಕೈಯಲ್ಲಿ ಸೆಟ್ ಆಗ್ಬಿಟ್ಟು ನೀವು ಇದರಲ್ಲಿ ಲೈಕ್ ಈ ರೀತಿ ನಂತರ ಕಡ್ಲೆ ಕಾಳಗಿಲಿ ಅಂದ್ರೆ ನಾವು ಶೇಂಗಾ ಕರೀತೀವಿ ಶೇಂಗಾನ ಪ್ಯಾಕ್ ಮಾಡ್ಕೋಬಹುದು ಬೇರೆ ಬೇರೆ ಬೇಳೆ ಕಾಳುಗಳನ್ನ ಈ ರೀತಿ ಏರ್ ಪ್ಯಾಕ್ ಮಾಡ್ಕೋಬಹುದು ಸ್ಪೆಷಲಿ ವೆಜಿಸ್ ಮತ್ತೆ ಮೀಟ್ಸ್ಗೆ ಮಾತ್ರ ಇದನ್ನ ಯೂಸ್ ಮಾಡ್ತಾರೆ ಅದರ್ ವೈಸ್ ನೀವು ಪ್ಯಾಕಿಂಗ್ ಮಷೀನ್ ತರ ಕೂಡ ಇದನ್ನ ಯೂಸ್ ಮಾಡ್ಕೋಬಹುದು ಸೋ ಡೆಫಿನೆಟ್ಲಿ 791 ರೂಪಾಯಿ ಆಗಿತ್ತು ಬಟ್ ನನಗೆನು ವ್ಯಾಲ್ಯೂ ಫಾರ್ ಮನಿ ಬೆಂಕಿ ಅದ್ಭುತ ಗ್ಯಾಜೆಟ್ಸ್ ಅಂತಲ್ಲ ಮತ್ತೆ ಪ್ರತಿಯೊಬ್ಬರ ಮನೆಯಲ್ಲಿ ಇರಲೇ ಬೇಕಪ್ಪ ಅನ್ನುವಂತ ಗ್ಯಾಜೆಟ್ಸ್ ನನಗೆ ಅನಿಸಿಲ್ಲ ಮತ್ತೆ ಇನ್ನು ಸ್ವಲ್ಪ ಬೆಟರ್ ಕ್ವಾಲಿಟಿ ಇರಬೇಕಾಗಿತ್ತಪ್ಪ ಅನ್ಸುತ್ತೆ ಬಟ್ ಸ್ಟಿಲ್ ನಿಮಗೇನಾದ್ರೂ ಯೂಸ್ಫುಲ್ ಇದೆ ನಿಮ್ಮ ಅಂಗಡಿ ಇದೆ ನೀವು ಕೆಲಸ ಮಾಡ್ತೀರಾಪ್ಪ ಅಂದ್ರೆ ಎಸ್ ನೀವು ಬಜೆಟ್ ಅಲ್ಲಿ ಈ ಒಂದು ಗ್ಯಾಡ್ಜೆಟ್ಸ್ ನ ತಗೋಬಹುದು. ಲಿಸ್ಟ್ ನಲ್ಲಿ ನಾಲ್ಕನೇ ಪ್ರಾಡಕ್ಟ್ ಇದು ತುಂಬಾ ಸ್ಪೆಷಲ್ ಆಗಿದೆ ಇದರ ಬೆಲೆ ಕೂಡ ಅಷ್ಟೇ ಸ್ಪೆಷಲ್ ಆಗಿದೆ. ಇದನ್ನ ಬರೋಬರಿ 2790 ರೂ. ಆರ್ಡರ್ ಮಾಡ್ಕೊಂಡಿದೀನಿ. ಇದೊಂದು ಪೋರ್ಟೇಬಲ್ ಎಲೆಕ್ಟ್ರಿಕ್ ಕ್ಯಾಟಲ್ ಅಂತ ಕರಿಬಹುದು. ಸೋ ವೈಟ್ ಕಲರ್ ನ ಈ ರೀತಿ ಬಾಕ್ಸ್ ಅನ್ನ ಕೊಟ್ಟವರೆ. ಪ್ಯಾಕೇಜಿಂಗ್ ಕೂಡ ತುಂಬಾ ಚೆನ್ನಾಗಿದೆ. ಎಸ್ ಇದೆ ನೋಡಿ ನಮ್ಮ ಮೇನ್ ಎಲೆಕ್ಟ್ರಿಕ್ ಕ್ಯಾಟಲ್ ಅಂತ ಕರಿಬಹುದು. ಇದರೊಳಗಡೆ ಒಂದು ಲವ್ ಲೆಟರ್ ಕೊಟ್ಟವರೆ. ಇದನ್ನ ಬಿಟ್ರೆ ಬಾಕ್ಸ್ ಒಳಗಡೆ ಏನು ಇಲ್ಲ ಬಟ್ ಈ ಬಾಕ್ಸ್ ಒಳಗಡೆ ಇದರ ಮೇನ್ ಕಾರ್ಡ್ ಏನಿದೆ ನೋಡಿ ಎಸ್ ಈ ರೀತಿಯಾಗಿರುವಂತ ಒಂದು ದಪ್ಪನೆಯ ವೈರ್ ಕೊಟ್ಟಿದ್ದಾರೆ ಗೊತ್ತಿಲ್ಲ ಇದರ ಪವರ್ ಎಷ್ಟಿದೆ ಅಂತ ಬಟ್ ತುಂಬಾ ದಪ್ಪ ಹೆವಿ ವೈರ್ ಕೊಟ್ಟವರೆ ಸೋ ಫಸ್ಟ್ ಲುಕ್ ಅಲ್ಲಿ ನೋಡ್ಕೋಬಹುದು ಇನ್ಸ್ಟಾ ಕಪ್ಪ ಅಂತ ಒಂದು ಹೆಸರನ್ನ ಕೊಟ್ಬಿಟ್ಟು ಮೇಲಿನ ಭಾಗ ಸಿಕ್ಸ್ ಮೋಡ್ಸ್ ಗಳಿದೆ ಇದೆಲ್ಲ ಟಚ್ ವರ್ಕ್ ಆಗುತ್ತೆ ಇಲ್ಲಿ ಎಲ್ಇಡಿ ಇಂಡಿಕೇಶನ್ ಕೂಡ ಕೊಟ್ಟರೆ ಮೇಲಿನ ಭಾಗ ರೆಡ್ ಕಾಂಬಿನೇಷನ್ ೊಂದಿಗೆ ಈ ಕ್ಯಾಪ್ ಇಲ್ಲಿ ನಿಮಗೆ ಡಬಲ್ ಲಾಕ್ನ ಕೊಡ್ತಿದ್ದಾರೆ ಈ ರೀತಿ ಓಪನ್ ಮಾಡಿದ್ರೆನೆ ಇದು ಓಪನ್ ಆಗುತ್ತೆ ಮತ್ತೆ ಇದು ಲೀಕೇಜ್ ಕೂಡ ಆಗಲ್ಲಂತೆ ಡಬಲ್ ಲಾಕ್ ಕೊಡೋದ್ರಿಂದ ನೀವು ಇದನ್ನ ಇದನ್ನ ಯೂಸ್ ಮಾಡ್ಬೇಕಾದ್ರೆ ಜಸ್ಟ್ ಈ ಕಾರ್ಡ್ ನ ಈ ರೀತಿ ಕನೆಕ್ಟ್ ಮಾಡ್ಬಿಟ್ಟು ಪ್ಲಗ್ ಆನ್ ಮಾಡಿದ್ರೆ ಸಾಕು ಎಸ್ ಇದು ಸ್ಟಾರ್ಟ್ ಆಗುತ್ತೆ ಸೋ ಇದರಲ್ಲಿ ಈ ರೀತಿ ಬಿಸಿ ನೀರನ್ನ ಕಾಯಿಸ್ಕೊಬಹುದು ಮತ್ತೆ ಇಲ್ಲಿ ಸಿಕ್ಸ್ ಡಿಫರೆಂಟ್ ಡಿಫರೆಂಟ್ ಮೋಡ್ಸ್ ಗಳ ಇದೆ ಆಯ್ತಾ ನಿಮ್ಮ ಪ್ರಕಾರ ನಿಮಗೆ ಎಷ್ಟು ಹಾಟ್ ವಾಟರ್ ಬೇಕು ಅದನ್ನ ಸೆಟ್ ಮಾಡ್ಬಿಟ್ಟು ಇದರಲ್ಲಿ ನೀರು ಕಾಯಿಸ್ಕೊಬಹುದು ಮತ್ತೆ ಡಿಫರೆಂಟ್ ಡಿಫರೆಂಟ್ ಮೋಡ್ಸ್ ಗಳಲ್ಲಿ ನೀವು ಒಂದು ಎಗ್ಸ್ ನ ಬಾಯಿಲ್ ಮಾಡ್ಕೋಬಹುದು ಕಾಫಿ ಟೀ ಮಾಡ್ಕೋಬಹುದು ಇನ್ನಿತರ ಹಾಟ್ ವಾಟರ್ ಇಂದ ಏನೆಲ್ಲ ಆಕ್ಟಿವಿಟೀಸ್ ಮಾಡಕಾಗುತ್ತೆ ಸೋ ಎಲ್ಲವನ್ನ ಇದರಿಂದನೇ ನೀವು ಮಾಡ್ಕೋಬಹುದು ಮತ್ತೆ ಇದು ಒಳಗಡೆ ಕಂಪ್ಲೀಟ್ಲಿ ಸ್ಟೆಲ್ನೆಸ್ ಸ್ಟೇಲ್ ಇರೋದ್ರಿಂದ ನಿಮಗೆ ಇದನ್ನ ಕ್ಲೀನ್ ಕ್ಲೀನ್ ಮಾಡೋದು ಅಥವಾ ಲೀಕ್ ಆಗುತ್ತೆ ಈ ರೀತಿ ಯಾವುದೇ ಇಶ್ಯೂ ಇಲ್ಲ ಮತ್ತೆ ನೀವು ಇದನ್ನ ಈ ಟ್ರಾವೆಲ್ ಫ್ರೆಂಡ್ಲಿ ಕೂಡ ನೀವು ಆಫೀಸ್ ತಗೊಂಡು ಹೋಗಬಹುದು ಟ್ರಾವೆಲ್ ಮಾಡಬೇಕಾದ್ರೆ ತಗೊಂಡು ಹೋಗಬಹುದು ಅಥವಾ ನಿಮ್ಮ ಆಫೀಸ್ ಅಲ್ಲಿ ಯೂಸ್ ಮಾಡ್ಕೋಬಹುದು ಸೋ ಇದು ಪೋರ್ಟೇಬಲ್ ಆಗಿರೋದ್ರಿಂದ ತುಂಬಾ ಕಾಂಪ್ಯಾಕ್ಟ್ ಆಗೋದ್ರಿಂದ ಎಸ್ ನನಗೆ 2790 ರೂಪಾಯ ಸ್ವಲ್ಪ ಬೆಲೆ ಜಾಸ್ತಿ ಅನ್ಸುತ್ತೆ ಬಟ್ ಯಾರಿಗೆಲ್ಲ ಹಾಟ್ ವಾಟರ್ ಅವಶ್ಯಕತೆ ಇದೆ ಟ್ರಾವೆಲ್ ಮಾಡ್ತಿದ್ದೀರಾ ಅಂತವರಿಗೆ ಒಂತರ ಇದು ಯೂಸ್ಫುಲ್ ಗ್ಯಾಜೆಟ್ ಅಂತ ಅನ್ಿಸಬಹುದು ಬಟ್ ಬೆಲೆ ಸ್ವಲ್ಪ ಜಾಸ್ತಿ ಆಯ್ತು ಸೋ ನೋಡಿ ನಿಮಗೇನಾದ್ರೂ ಇಂತ ಪ್ರಾಡಕ್ಟ್ ಯೂಸ್ಫುಲ್ ಇದೆ ನಿಮಗೆ ಬೇಕು 3000 ಓಕೆ ಅಂದ್ರು ಎಷ್ಟಿದ್ರೆ ನೀವು ಪರ್ಚೇಸ್ ಮಾಡಬಹುದು ಬಟ್ ನನಗೇನದು ವ್ಯಾಲಿ ಫಾರ್ ಮನಿ ಅಂತ ಅನಿಸಲಿಲ್ಲ ಎಡಿಷ್ ನಲ್ಲಿ ಐದನೇ ಸ್ಪೆಷಲ್ ಪ್ರಾಡಕ್ಟ್ ಬರುತ್ತೆ ಇದು ನನ್ನ ಫೇವರೆಟ್ ಕೂಡ ಇದೆ ಮತ್ತು ಜಸ್ಟ್ 1500 ರೂಪಾಯಿಗೆ ಟ್ರೂಲಿ ವ್ಯಾಲ್ಯೂ ಫಾರ್ ಮನಿ ಕೇಬಲ್ ಅಂತ ಕರಿಬಹುದು ಸದ್ಯಕ್ಕೆ ಇದರ ಮೇಲೆ 100 ರೂಪಾಯಿ ಸಂಥಿಂಗ್ ಏನೋ ಜಾಸ್ತಿ ಆಗುತ್ತೆ ಸೋ ಇಲ್ಲಿ ನೋಡ್ಕೋಬಹುದು ಅಂಟ್ ಸ್ಪೋರ್ಟ್ಸ್ ಅಂತ ಕೊಟ್ಟರೆ ಸೊ ಮೇಲಿನ ಭಾಗನೇ ಈ ಕೀಬೋರ್ಡ್ ಯಾವ ರೀತಿ ಇದೆ ಅಂತ ನಿಮಗೆ ಗೊತ್ತಾಗುತ್ತೆ ಸೋ ಒಂದು ಸರ್ತಿ ಬಾಕ್ಸ್ ಓಪನ್ ಮಾಡೋಣ ಎಸ್ ಇಲ್ಲಿ ಕೆಲವೊಂದು ಪೇಪರ್ ವರ್ಕ್ಸ್ ನ ಕೊಟ್ಟಾರೆ ವಾರಂಟಿ ಯೂಸರ್ ಮ್ಯಾನರ್ಸ್ ಗಳಿದೆ ಇದನ್ನ ಪಕ್ಕ ಕಡೋಣ ಇದರ ಜೊತೆಗೆ ಒಂದು ಯುಎಸ್ಬಿ ಟೈಪ್ ಚಾರ್ಜಿಂಗ್ ಕೇಬಲ್ ಕೊಟ್ಟಿದ್ದಾರೆ ಎಸ್ ಇದೆ ನೋಡಿ ನಮ್ಮ ಮೇನ್ ಕೀಬೋರ್ಡ್ ಬಟನ್ಸ್ ಗಳು ಕ್ವಾಲಿಟಿ ತುಂಬಾ ಪ್ರೀಮಿಯಂ ಬಿಲ್ಡ್ ಕ್ವಾಲಿಟಿ ಅಂತ ಅನ್ಸುತ್ತೆ ಮತ್ತು ವೈಟ್ ಗ್ರೇ ಮತ್ತು ಆರೆಂಜ್ ಕಲರ್ ನ ಒಂದು ಒಳ್ಳೆ ಕಾಂಬಿನೇಷನ್ ಕೂಡ ಕೊಟ್ಟವರೆ ಹಿಂದಿನ ಭಾಗ ಕೂಡ ಕಂಪ್ಲೀಟ್ಲಿ ಮ್ಯಾಟ್ ಫಿನಿಶಿಂಗ್ ಒಂದಿಗೆ ಇಲ್ಲಿ ರಬ್ಬರ್ ಸ್ಟ್ರಾಪ್ಸ್ ಗಳಿದೆ ಇದು ಗ್ರಿಪ್ ಕೂಡ ತುಂಬಾ ಚೆನ್ನಾಗಿ ಕೊಟ್ಕೊಳ್ಳುತ್ತೆ ಮತ್ತು ಈ ಸ್ಟ್ಯಾಂಡ್ಸ್ ಗಳನ್ನ ಆನ್ ಮಾಡ್ಬಿಟ್ಟು ಎಸ್ ಈ ರೀತಿ ನೀವು ಹೈಟ್ಗೂ ಅಡ್ಜಸ್ಟ್ ಮಾಡ್ಕೊಬಹುದು ಮತ್ತೆ ಇದರ ಗ್ರಿಪ್ ನೋಡಿ ಅಷ್ಟೊಂದು ಈಸಿಯಾಗಿ ಮೂವಮೆಂಟ್ಸ್ ಕೂಡ ಆಗಲ್ಲ ಆಯ್ತಾ ಸೋ ನೀವು ಎಷ್ಟೇ ಇದನ್ನ ಹೆವಿಯಾಗಿ ಮೂವಮೆಂಟ್ಸ್ ಮಾಡಿದ್ರು ಕೂಡ ಇದು ಮೂವ್ ಆಗೋದೇ ಇಲ್ಲ ಸೋ ಈ ಕೀಬೋರ್ಡ್ ನ ಸ್ಪೆಷಾಲಿಟಿ ಏನಪ್ಪಾ ಅಂದ್ರೆ ಇದೊಂದು ಫುಲ್ ಫ್ಲೆಜಡ್ ಕೀಬೋರ್ಡ್ ಆಗಿದೆ ಆತ ಇದಕ್ಕೆ ನಿಮಗೆ ಡೆಡಿಕೇಟೆಡ್ ಎಲ್ಲಾ ಪಾಯಿಂಟ್ಸ್ ಗಳು ನೋಡೋಕೆ ಸಿಗುತ್ತೆ. ರೈಟ್ ಸೈಡ್ಗೆ ನಿಮಗೊಂದು ಡಿಸ್ಪ್ಲೇ ನ ಕೂಡ ಕೊಡ್ತಿದ್ದಾರೆ. ಅಟ್ ಎ ಟೈಮ್ ನೀವಿಲ್ಲಿ ಮೂರು ಮೂರು ಡಿವೈಸಸ್ ಗಳನ್ನ ಇದಕ್ಕೆ ಕನೆಕ್ಟ್ ಮಾಡ್ಕೊಂಡು ಯೂಸ್ ಮಾಡ್ಕೋಬಹುದು. ಎಲ್ಲಾ ಡಿವೈಸ್ ಫೀಚರ್ಸ್ ನ ತೋರಿಸುತ್ತೆ ಮತ್ತು ಬ್ಯಾಟರಿ ಪರ್ಸೆಂಟ್ ನ ಕೂಡ ಇಲ್ಲಿ ಶೋಕೇಸ್ ಮಾಡುತ್ತೆ. ಈ ರೈಟ್ ಸೈಡ್ ಇರುವಂತ ನಾಬ್ ಏನಿದೆ ಇದು ವಾಲ್ಯೂಮ್ ಕಂಟ್ರೋಲ್ ಮಾಡೋಕ್ಕೆ ಕೆಲಸ ಮಾಡುತ್ತೆ. ಇಲ್ಲಿಂದ ನೀವು ವಾಲ್ಯೂಮ್ ಕಂಟ್ರೋಲ್ ಅಡ್ಜಸ್ಟ್ ನ ಮೂವಮೆಂಟ್ ಮಾಡ್ಕೊಳ್ಬಹುದು.
ಇದರ ಜೊತೆಗೆ ಕೀ ಟ್ರಾವೆಲ್ಸ್ ಗಳಾಗಿರಲಿ ಮತ್ತು ಬಟನ್ ಪ್ರೆಸ್ ಮಾಡಬೇಕಾದ್ರೆ ತುಂಬಾ ಸ್ಲೈಲೆಂಟ್ಲಿ ಇದು ಕೆಲಸ ಮಾಡುತ್ತೆ. ಮತ್ತೆ ಕಂಪ್ಯಾರಿಸನ್ ಅಲ್ಲಿ ಡೆಲ್ ಅವರ್ ಆಗಿರಲಿ ಅಥವಾ ಬೇರೆ ಯಾವುದೇ ಲೋಕಲ್ ಕೀಬೋರ್ಡ್ಸ್ ನ ಕಂಪೇರ್ ಮಾಡಿದ್ರೆ ಆಯಿಲ್ ಸ್ಟೇನ್ಸ್ ಎಲ್ಲ ತುಂಬಾ ಈ ಲೋಕಲ್ ಕೀಬೋರ್ಡ್ಸ್ ಮೇಲೆ ಬೀಳುತ್ತೆ. ಆದರೆ ಇದರಿಂತ ಬಟನ್ಸ್ ಗಳ ಏನಿದೆ ಇದು ಎಬಿಎಸ್ ಕ್ವಾಲಿಟಿ ಇಂದ ಮಾಡಲಾಗಿದೆ. ಹೀಗಾಗಿ ಇಲ್ಲಿ ಯಾವುದೇ ನಂಬರ್ಸ್ ಗಳು ಮೂವ್ ಆಗೋದಾಗಿರಲಿ ಅಥವಾ ಇದರ ಮೇಲೆ ಆಯಿಲ್ ಸ್ಟೇನ್ಸ್ ಗಳು ಬೀಳೋದಾಗಿರಲಿ ಈ ರೀತಿ ಯಾವುದೇ ಅಂದ್ರೆ ಯಾವುದೇ ಪ್ರಾಬ್ಲಮ್ಸ್ ಗಳಿಲ್ಲ. ಮತ್ತೆ ರೈಟ್ ಮತ್ತು ಲೆಫ್ಟ್ ಎರಡು ಸೈಡ್ ನಿಮಗೆಆರ್ಜಿಬಿ ಲೈಟ್ ಎಫೆಕ್ಟ್ ೊಂದಿಗೆ ಈ ಕೀಬೋರ್ಡ್ಸ್ ಮಧ್ಯದಲ್ಲಿ ಕೂಡ ಆರ್ಜಿಬಿ ಎಫೆಕ್ಟ್ಸ್ ಕಾಣಿಸುತ್ತೆ. ಸೊ ಕತ್ತಲೆನಲ್ಲಿ ಕೂಡ ನೀವು ಇದನ್ನ ಆರಾಮಾಗಿ ಯಾವುದೇ ಟೆನ್ಶನ್ ಇಲ್ಲದೆ ಯೂಸ್ ಮಾಡ್ಕೋಬಹುದು. ಮತ್ತೆ ಕಂಪ್ಲೀಟ್ ಇದು ಟೈಪ್ ಸಿ ಪೋರ್ಟ್ ಇಂದ ಚಾರ್ಜ್ ಆಗೋದರ ಜೊತೆಗೆ ಆರಾಮಾಗಿ ಎರಡು ತಿಂಗಳು ಮೂರು ತಿಂಗಳು ನಿಮ್ಮ ಯೂಸೇಜ್ ಮೇಲೆ ಡಿಪೆಂಡ್ ಆಗಿಬಿಟ್ಟು ಇದರ ಬ್ಯಾಟರಿ ಬ್ಯಾಕಪ್ ಕೂಡ ಬರುತ್ತೆ. ಟ್ರಸ್ಟ್ ಮೀ ಲಾಸ್ಟ್ ಫೈವ್ ಸಿಕ್ಸ್ ಡೇ ಇಂದ ಅಷ್ಟೇ ಈ ಕೀಬೋರ್ಡ್ ನ ಯೂಸ್ ಮಾಡ್ತಾ ಇದೀನಿ. ಬಟ್ ಇದು 15 ರೂ. ಬೆಲೆ ಹೆಂಗೆ ಇಟ್ಟಿದ್ದಾರಪ್ಪ ಅಂತ ನನಗೆ ಒಂತರ ಶಾಕಿಂಗ್ ಇದೆ ಆಯ್ತಾ ಇದರ ಬಗ್ಗೆ ನಾನೊಂದು ಡೆಡಿಕೇಟೆಡ್ ರೀಲ್ ಕೂಡ ಮಾಡಿದೀನಿ ಮೇಬಿ ಅದನ್ನ ನೀವು ನೋಡಿರಬಹುದು. ಜೊತೆಗೆ ಇದು ಜಸ್ಟ್ 15 ರೂಪ ಆರ್ಡರ್ ಮಾಡ್ಕೊಂಡಿದೀನಿ. ನೀವು ಸೇಮ್ ಇದೇ ಕೀಬೋರ್ಡ್ಸ್ ಇದೇ ಡಿಸೈನ್ ಇದೇ ಫೀಚರ್ಸ್ ಅಂದರುಂತ ಬೇರೆ ಬೇರೆ ಕೀಬೋರ್ಡ್ಸ್ ನ ಸರ್ಚ್ ಮಾಡ್ತಾ ಹೋದ್ರೆ Flipkart ಅಲ್ಲಿ ಆಗಿರಲಿ Amazon ಅಲ್ಲಿ ಆಗಿರಲಿ 4000 6000 800 12000 ರೂಪ ತನಕ ಸಿಗುತ್ತೆ. ಬಟ್ ಇದರ ಬೆಲೆ ಜಸ್ಟ್ 15 ರೂ. ನಾನು ಆರ್ಡರ್ ಮಾಡ್ಕೊಂಡಿದ್ದೆ. ಸದ್ಯಕ್ಕೆ ಇದರ ಬೆಲೆ ಎಷ್ಟೋ 150 ರೂ. ಏನೋ ಜಾಸ್ತಿ ಆಗಿದೆ. 1600 1650 ರೂ.ನೋ ಈ ಕೀಬೋರ್ಡ್ ನೋಟ್ ಸಿಗ್ತದೆ. ಸ್ಟಿಲ್ ಇದು ನನ್ನ ಪ್ರಕಾರ 1600 ರೂ. ಕೂಡ ವ್ಯಾಲ್ಯೂ ಫಾರ್ ಮನಿ ಇದೆ ಡೆಫಿನೆಟ್ಲಿ ಕಣ್ ಮುಚ್ಚಿದನ್ನ ನೀವು ಪರ್ಚೇಸ್ ಮಾಡಬಹುದು. ನನಗೆ ಇದರಂತ ಫೀಚರ್ಸ್ ಗಳು ಯೂಸೇಜ್ ಕ್ವಾಲಿಟಿ ಮತ್ತು ಇದರಂತ ಪ್ರೀಮಿಯಂ ಎಕ್ಸ್ಪೆನ್ಸಿಗಳು ತುಂಬಾ ಇಷ್ಟ ಆಯ್ತು. ನಲ್ಲಿ ಆರನೇ ಸ್ಪೆಷಲ್ ಪ್ರಾಡಕ್ಟ್ ಬರುತ್ತೆ. ಇದೊಂದು ಮಿನಿ ಹೆಡ್ ಮಸಾಜರ್ ಅಂತ ಕರಿಬಹುದು. ಬಟ್ ಇದರ ಬೆಲೆ ಸ್ವಲ್ಪ 12 ರೂಪಾಯ ಕೊಡಿ ಗುರು ಇದು ವ್ಯಾಲ್ಯೂ ಫಾರ್ ಮನಿ ಅನ್ಸುತ್ತಪ್ಪ ಅಂದ್ರೆ ಎಸ್ ನಿಮಗೆ ಮುಂದೆ ಗೊತ್ತಾಗುತ್ತೆ ತಿಳಿಸ್ತೀನಿ ನಿಮಗೆ ಸದ್ಯಕ್ಕೆ ಈ ಬಾಕ್ಸ್ ನೋಡೋಕೆ ಈ ರೀತಿಯಾಗಿದೆ ಇಲ್ಲೇನೋ ರಿವೈವ್ ಅಂತ ಕೊಟ್ಟವರೆ ಎಸ್ ಬಾಕ್ಸ್ ನ ಓಪನ್ ಮಾಡಿದ ತಕ್ಷಣ ಪ್ಯಾಕೇಜಿಂಗ್ ಚೆನ್ನಾಗಿದೆ ಕೆಲವೊಂದು ಪೇಪರ್ ವರ್ಕ್ಸ್ ಇನ್ನು ಇದು ನಮ್ಮ ಮೇನ್ ಗ್ಯಾಜೆಟ್ ಓಕೆ ಓ ಮ್ಯಾನ್ ಇದರ ಕ್ವಾಲಿಟಿ ರಬ್ಬರ್ಸ್ ಎಲ್ಲ ಸಕತ್ತಾಗಿದೆ ಇದ ಸೋ ಇದರಏನು ನಾವು ಲೆಗ್ಸ್ ನೋಡ್ತಾ ಇದ್ವಿ ಕ್ವಾಲಿಟಿ ಚೆನ್ನಾಗಿದೆ 1200 ರೂಪಾಗೆ ತಕ್ಕಂಗೆ ಇದೆ ಅನ್ನಿಸ್ತಿದೆ ಇದ ಬಿಟ್ಟಿವಿ ಅಂದ್ರೆ ಇದೊಂದು ರೀಚಾರ್ಜ್ ಇರೋದ್ರಿಂದ ಇಲ್ಲಿ ನಿಮಗೆ ಯುಎಸ್ಬಿಟ ಟೈಪ್ ಸಿ ಕೇಬಲ್ ಕೊಟ್ಟಿದ್ದಾರೆ. ಟ್ರಸ್ಟ್ ಮಿ ಇದರ ಬಗ್ಗೆ ಕೂಡ ಆಲ್ರೆಡಿ ರೀಲ್ ಮಾಡಿದೀವಿ ಲಾಸ್ಟ್ ತ್ರೀ ಫೋರ್ ಡೇಸ್ ಇಂದ ನಮ್ಮ ಇಡೀ ಟೀಮ್ ಮೆಂಬರ್ಸ್ ಎಲ್ಲ ಯೂಸ್ ಮಾಡಬಿಟ್ಟು ಇದನ್ನ ರಿವ್ಯೂ ಕೂಡ ಕೊಟ್ಟಿದ್ದಾರೆ. ಸೊ ನೋಡೋಕ್ಕೆ ನಿಮಗೆ ಸ್ಟಾರ್ಟಿಂಗ್ ಅಲ್ಲಿ 1200 ರೂಪಾಯ ಬೆಲೆ ಹೆವಿ ಇದೆ ಅನ್ಸುತ್ತೆ. ಬಟ್ ನೀವು ಯಾವಾಗ ಟೆನ್ಶನ್ ಅಲ್ಲಿ ಇರಬೇಕಾದ್ರೆ ಹೆವಿ ಕೆಲಸ ಮಾಡಿರಬೇಕಾದ್ರೆ ಇದನ್ನ ಆನ್ ಮಾಡಿ ತಲೆಗೆ ಹತ್ಕೊಂಡ್ರಪ್ಪ ಅಂದ್ರೆ ಎಸ್ ಅವಾಗ ವ್ಯಾಲ್ಯೂ ಫಾರ್ ಮನಿ ಅನ್ಸುತ್ತೆ. ಸೊ ಒಟ್ಟಾರೆ ಇದರಲ್ಲಿ ಡಿಫರೆಂಟ್ ಡಿಫರೆಂಟ್ ತ್ರೀ ಫೋರ್ ಟೈಪ್ಸ್ ಗಳಿದೆ. ಸೊ ಇದನ್ನ ಆನ್ ಮಾಡ್ಬೇಕಾದ್ರೆ ಜಸ್ಟ್ ಈ ರೀತಿ ಟ್ಯಾಪ್ ಮಾಡಿದ್ರೆ ಎಸ್ ನಿಮಗೆ ಸೌಂಡ್ ಕೇಳ್ತಿರಬಹುದು. ನಂಬರ್ ಟು ನಂಬರ್ ತ್ರೀ ಸೋ ನಂಬರ್ ಒನ್ ಅಲ್ಲಿ ನೀವು ಈ ರೀತಿ ಹೆಡ್ಗೆ ಹಚ್ಕೊಂಡ್ರೆ ಎಸ್ ನೀವು ಇದನ್ನ ಸ್ವಲ್ಪ ಓಕೆ ಪ್ರೆಸ್ ಅಲ್ಲಿ ಇಟ್ಕೊಬಹುದು. ತುಂಬಾ ಜೋರಾಗಿ ಅಪ್ಲೈ ಮಾಡ್ತೀರಿ ಅಪ್ಪ ಅಂದ್ರೆ ಕೂಡ ಪವರ್ ಸಕತ್ತಾಗಿದೆ ಆಯ್ತಾ ಬ್ಯಾಟರಿಲ್ಲಿ ಇದ್ರೂ ಕೂಡ ಮೂವಮೆಂಟ್ಸ್ ಗಳ ಆಗುತ್ತೆ. ಬಟ್ ನಂಬರ್ ಟೂ ನಲ್ಲಿ ನೀವು ಎಷ್ಟೇ ಜೋರಾಗಿ ಇಟ್ಕೊಂಡ್ರು ನಿಮ್ಮ ಪವರ್ ಗಿಂತ ಜಾಸ್ತಿ ಇದು ಮಸಾಜ್ ಮಾಡೋದು ಏನು ಕಮ್ಮಿ ಮಾಡಲ್ಲ. ಬಟ್ ನೀವು ಈ ರೀತಿ ಸ್ಲೋಲಿ ಮೂವ್ಮೆಂಟ್ಸ್ ಕೊಡ್ತಿದ್ದೀರಾಪ್ಪ ಅಂದ್ರೆ ಜಾಸ್ತಿ ಭಾರ ಕೊಡ್ತಿಲ್ಲ ಅಂದ್ರೆ ತುಂಬಾ ಚೆನ್ನಾಗಿ ಮಸಾಜ್ ಮಾಡುತ್ತೆ ಆಯ್ತಾ ನಂಬರ್ ತ್ರೀ ನಲ್ಲಂತೂ ನೆಕ್ಸ್ಟ್ ಲೆವೆಲ್ ಮಜಾ ಬರುತ್ತೆ ಸೋ ಸ್ಪೆಷಲಿ ನಾನು ಈ ಗ್ಯಾಜೆಟ್ ನ ಸಜೆಸ್ಟ್ ಮಾಡೋದು ನೀವ್ ಯಾರೆಲ್ಲ ಆಫೀಸ್ ಅಲ್ಲಿ ವರ್ಕ್ ಮಾಡ್ತೀರಾ ಹೆವಿ ಕೆಲಸ ಇರುತ್ತೆ ಡ್ರೆಸ್ ರಿಲೀಫ್ ಮಾಡೋಕೆಲ್ಲ ಎಷ್ಟು ನಿಜವಾಗ್ಲೂ ತುಂಬಾ ಯೂಸ್ಫುಲ್ ಇದೆ. ಇನ್ನ ಎರಡನೇದಾಗಿ ಬ್ಲಡ್ ಸರ್ಕ್ಯುಲೇಷನ್ ಕೂಡ ಬ್ರಾಂಡ್ ಹೇಳ್ತಿದ್ದರಿಂದ ಚೆನ್ನಾಗಿ ಆಗುತ್ತಪ್ಪ ಅಂತ ಹೇಳ್ಬಿಟ್ಟು. ಸೋ ಇದು ಕೂಡ ಯೂಸ್ ಆಗಬಹುದು ಮೇಬಿ. ಮತ್ತೆ ಮೂರನೇ ಇಂಪಾರ್ಟೆಂಟ್ ಥಿಂಗ್ ಅಪ್ಪಾ ಅಂದ್ರೆ ಇದು ರಿಲ್ಯಾಕ್ಸೇಷನ್ ಸಿಗುತ್ತೆ ನೀವು ಬಿಫೋರ್ ಬೆಡ್ಗೆ ಹೋಗೋಕಿಂತ ಮುಂಚೆ ಒಂದು ಐದು 10 ನಿಮಿಷ ನೀವು ಮಸಾಜ್ ಮಾಡ್ಕೊಳ್ಳಪ್ಪ ಅಂದ್ರೆ ಸ್ವಲ್ಪ ಚೆನ್ನಾಗಿರುವಂತ ನಿದ್ದೆ ಬಂದ್ರು ಬರಬಹುದು. ಇಷ್ಟಲ್ಲದೆ ಬ್ರಾಂಡ್ ಏನು ಹೇಳುತ್ತಪ್ಪಾ ಅಂದ್ರೆ ಹೇರ್ ಗ್ರೋತ್ ಕೂಡ ಜಾಸ್ತಿ ಆಗುತ್ತಪ್ಪ ಅಂತ ಹೇಳ್ತಾರೆ ಬಟ್ ನಿಜವಾಗ್ಲೂ ನನಗೆ ಇದರಿಂದ ಐಡಿಯಾ ಇಲ್ಲ ಆಯ್ತಾ ಹೇರ್ ಗ್ರೋತ್ ಆಗೋ ಚಾನ್ಸಸ್ ಕಮ್ಮಿ ಇರುತ್ತೆ. ನನ್ನ ಹೇರ್ ಗ್ರೋತ್ ಆಗುತ್ತಪ್ಪಾ ಅಂದ್ರೆ ತುಂಬಾ ಜನ ಇದನ್ನ ಪರ್ಚೇಸ್ ಮಾಡ್ತಾರೆ ಅಂತ ಗೊತ್ತು ಬಟ್ ಆ ರೀತಿ ಏನು ಎಕ್ಸ್ಪೆಕ್ಟೇಷನ್ಸ್ ಎಲ್ಲ ಇಟ್ಕೊಳ್ಳಕ್ಕೆ ಹೋಗ್ಬೇಡಿ ಇಷ್ಟೇ ಅಲ್ದೆ ಇದು ಕಂಪ್ಲೀಟ್ ವಾಷಬಲ್ ಇದ್ರಿಂದ ಈ ನಾಲ್ಕು ಹೆಡ್ಸ್ ಗಳನ್ನ ನೀವು ರಿಮೂವ್ ಮಾಡ್ಕೊಂಡು ಕ್ಲೀನ್ ಮಾಡ್ಕೊಂಡು ಮತ್ತೆ ಪುನಃ ಇದನ್ನ ಯೂಸ್ ಕೂಡ ಮಾಡ್ಕೋಬಹುದು ಮತ್ತೆ ಇದು ಟೈಪ್ ಸಿ ಪೋರ್ಟ್ ಇಂದ ಚಾರ್ಜ್ ಆಗುತ್ತೆ 1100 m ಬ್ಯಾಟರಿ ಕೊಡ್ತಿದ್ದಾರೆ. ಸೊ ಇದರ ಆಕ್ಚುವಲ್ ಆಗಿ ಯೂಸೇಜ್ ಎಷ್ಟು ಬರುತ್ತೆ ನನಗೇನು ಐಡಿಯಾ ಇಲ್ಲ ಬಟ್ ಬ್ಯಾಟರಿ ಚೆನ್ನಾಗಿದೆ ಹೆವಿ ಕೂಡ ಇದೆ ಮತ್ತೆ ಹೇಳ್ಕೊಳ್ಳೋಹಾಗೆ ಹೆವಿ ವೇಟ್ ಇಲ್ಲ ಜಸ್ಟ್ 205 g ವೇಟ್ ಇದೆ ಅಷ್ಟೇ ಸೋ ನೋಡಿ ನಿಮಗೇನಾದ್ರೂ ಟ್ರಸ್ಟ್ ರಿಲೀಫ್ ಆಗಿರಲಿ ನೀವು ಜಾಸ್ತಿ ಹೆವಿ ವರ್ಕ್ ಮಾಡ್ತೀರಾ ಮಸಾಜ್ ಮಾಡೋರು ಮನೆಲ್ಲಿ ಯಾರು ಇಲ್ಲಪ್ಪ ಅಂದ್ರೆ ಡೆಫಿನೆಟ್ಲಿ ಇದು ನಿಮಗೆ ಆಪ್ಷನ್ ಆಗಬಹುದು 120 100 ರೂಪಾಯಿ ಕೊಟ್ಟು ಇದನ್ನ ನೀವು ಪರ್ಚೇಸ್ ಮಾಡಬಹುದು ಅಥವಾ ಜಸ್ಟ್ ಇದನ್ನ ಮಾರ್ಕೆಟ್ ಅಲ್ಲಿ 100 20 30 ರೂಪಾಯಿಗೆ ಸಿಗುತ್ತಲ್ವಾ ಅದು ಮೂಮೆಂಟ್ಸ್ ದು ಅದನ್ನ ಕೂಡ ಯೂಸ್ ಮಾಡ್ಕೋಬಹುದು ಬಟ್ ಸ್ಟಿಲ್ ನನಗೆಏನದು ವ್ಯಾಲ್ಯೂ ಫಾರ್ ಮನಿ ಅರ್ಸಲ್ಲ ಬಟ್ ಯಾರಿಗೆ ಯೂಸ್ ಇದೆ ಅವರು ತಗೊಳ್ಳೇಬೇಕು ಅಲ್ಲಿ ನೆಕ್ಸ್ಟ್ ನೆಕ್ಸ್ಟ್ ಪ್ರಾಡಕ್ಟ್ ಬರುತ್ತೆ ನಾನು ಇದುವರೆಗೆ ಇಷ್ಟು ಚೀಪ್ ಬೆಲೆಗೆ ಒಂದು ಒಳ್ಳೆ ಕ್ವಾಲಿಟಿ ಫೀಚರ್ಸ್ ಹೊಂದಿರುವಂತ ಮತ್ತು ಡಿಸೈನ್ ಹೊಂದಿರುವಂತ ಏರ್ ಬಡ್ಸ್ ನ ಯಾವುದು ನೋಡಿರಲಿಲ್ಲ ಎಸ್ ಇದು ಜಸ್ಟ್ 499ರ ಸಿಗುವಂತ ಒಂದು Amazon ಬೇಸಿಕ್ಸ್ ಅವರ ಗೇಮಿಂಗ್ ಏರ್ ಬಡ್ಸ್ ಗಳಾಗಿದೆ. ಎಸ್ ಮೊದಲಿಗೆ ಈ ಬಾಕ್ಸ್ ನೋಡ್ಕೋಬಹುದು Amazon ಬೇಸಿಕ್ಸ್ ಅಂತ ಇದೆ. ಎಸ್ ಅದು ಬೇಸಿಕ್ಸ್ ಇದೆ ಅಂದ್ರೆ ಲೋಕಲ್ ಪ್ಯಾಕೇಜಿಂಗ್ ಇರುತ್ತೆ.
ಎಸ್ ಇದರೊಳಗಡೆ ಒಂದು ಯುಎಸ್ಬಿ ಟು ಟೈಪ್ ಸಿ ಕೇಬಲ್ ಕೊಟ್ಟಿದ್ದಾರೆ ಮತ್ತು ಎಕ್ಸ್ಟ್ರಾ ಏರ್ ಟಿಪ್ಸ್ ನ ಕೊಟ್ಟಿದ್ದಾರೆ ಮತ್ತೊಂದು ಯೂಸರ್ ಮ್ಯಾನ್ ಸೊ ಫಸ್ಟ್ ಲುಕ್ ಅಲ್ಲಿ ನೋಡ್ಕೋಬಹುದು ಕಂಪ್ಲೀಟ್ಲಿ ಗೇಮಿಂಗ್ ಡಿಸೈನ್ ಮಾಡಿದ್ದಾರೆ ಸೋ ಇಲ್ಲಿ ಬ್ಲ್ಯೂ ಲೈಟ್ಸ್ ನ ನೋಡ್ತಾ ಇದ್ವಿ Amazon ಬೇಸಿಕ್ಸ್ ಅಂತ ಇದೆ ಇಲ್ಲಿ ಟೈಪ್ ಸಿ ಪೋರ್ಟ್ ನ್ನ ಕೂಡ ಕೊಡ್ತಿದ್ದಾರೆ. ಎಸ್ ಓಪನ್ ಮಾಡಿದ ತಕ್ಷಣ ಕೂಡ ನೋಡ್ಕೋಬಹುದು ಇಲ್ಲಿ ಕೂಡ ಒಳಗಡೆ ಒಂದು ಎಲ್ಇಡಿ ಇಂಡಿಕೇಶನ್ ಕೊಡ್ತಿದ್ದಾರೆ ಇಲ್ಲಿ ಕೂಡ ಬ್ಲ್ಯೂ ಲೈಟ್ಸ್ ಗಳಿದೆ ಮತ್ತು ಏರ್ ಬಡ್ಸ್ ಮೇಲೆ ಕೂಡ ನಿಮಗೆ ಎರಡು ಡಿಫರೆಂಟ್ ಡಿಫರೆಂಟ್ ಆರ್ಜಿಬಿ ಲೈಟ್ಸ್ ಗಳು ಕೂಡ ಆನ್ ಆಗುತ್ತೆ. ಮತ್ತು ಈ ಬಡ್ಸ್ ಶೇಪ್ ನೋಡಿ ಆಯ್ತಾ ಕೆಳಗೆ ಬಂದಾಗ ನನಗೆ ಶಾರ್ಪ್ ಇದೆ ಮತ್ತು ಘೋಸ್ಟ್ ಡಿಸೈನ್ ತರ ಕಾಣ್ಸುತ್ತೆ. ಮತ್ತು ಏರ್ ಬಡ್ಸ್ ನ ಕೂಡ ಲಾಸ್ಟ್ ಎರಡು ಮೂರು ದಿವಸದಿಂದ ಯೂಸ್ ಮಾಡಿದೀವಿ. ಇದರ ಬಗ್ಗೆ ಕೂಡ ನಾವು ರೀಲ್ ಮಾಡಿದೀವಿ ಆಲ್ರೆಡಿ. ಕಿವಿ ಕೂಡ ತುಂಬಾ ಕಂಫರ್ಟೆಬಲ್ ಆಗಿ ಕೊಡುತ್ತೆ. ಮತ್ತು ಹೊರಗೆ ಇರುವಂತ ನಾಯ್ಸ್ ನಿಮಗೆ ಅಷ್ಟೊಂದು ಏನು ಜಾಸ್ತಿ ಕೇಸ್ ಅಲ್ಲ ಇದು ಪರ್ಫೆಕ್ಟ್ಲಿ ಕಿವಿಗೆ ಸೆಟ್ ಕೂಡ ಆಗುತ್ತೆ. ಮತ್ತೆ ಇಲ್ಲಿ ಬಾಟಮ್ ಅಲ್ಲಿ ನಿಮಗೆ ಮೈಕ್ಸ್ ಗಳನ್ನ ಕೂಡ ಕೊಡ್ತಿದ್ದಾರೆ. ಚಾರ್ಜಿಂಗ್ ಆಪ್ಷನ್ ಕೂಡ ನೋಡ್ತಾ ಇದ್ವಿ. ಬಟ್ ಬೇರೆ ನಾರ್ಮಲ್ ಬಟ್ ಇದು ಅಷ್ಟೊಂದು ಈಸಿಯಾಗಿ ಕೂಡಲ್ಲ ಆಯ್ತಾ ಸೋ ಈ ಕೇಸ್ ಅಲ್ಲಿ ಸ್ವಲ್ಪ ಇದು ಟೈಮ್ ತಗೊಳ್ಳುತ್ತೆ. ಮತ್ತೆ ಇದರಿಂತ ಬ್ಯಾಟರಿ ಲೈಫ್ ಬ್ರಾಂಡ್ ಹೇಳುತ್ತೆ 50 ಟು 60 ಹವರ್ಸ್ ನ ಬ್ಯಾಕಪ್ ಬರುತ್ತೆ ಅಂತ ಬಟ್ ಈ ಆರ್ಜಿಬಿ ಲೈಟ್ಸ್ ಇದರಲ್ಲಿ ಜಾಸ್ತಿ ಬ್ಯಾಟರಿ ಕನ್ಸ್ಯೂಮ್ ಮಾಡುತ್ತಪ್ಪ ಅನ್ಸುತ್ತೆ. ನೀವು ಇದನ್ನ ಜಸ್ಟ್ ಕೈ ಹಚ್ಚಿದ್ರೆ ಸಾಕು ಸೆನ್ಸರ್ ಮುಖಾಂತರ ಹೇಗೆ ಕೆಲಸ ಮಾಡುತ್ತೆ ಗೊತ್ತಿಲ್ಲ ಬಟ್ ಕೆಲವೊಂದು ಟೈಮ್ ನಾವು ಕೈ ಹಚ್ಚಿದಿದ್ರೂ ಕೂಡ ಇದರ ಆರ್ಜಿಬಿ ಲೈಟ್ಸ್ ಆನ್ ಆಗುತ್ತೆ ಇನ್ ಯಾವಾಗ ಈ ಏರ್ ಬಡ್ಸ್ ಕ್ವಾಲಿಟಿ ಹೇಗಿದೆಯಪ್ಪಾ ಅಂತ ಕೇಳಿದ್ರೆ 13 mm ಡ್ರೈವರ್ಸ್ ಜೊತೆಗೆ ನಾವು ಲಾಸ್ಟ್ ಒಂದು ತ್ರೀ ಫೋರ್ ಡೇಸ್ ಇಂದ ಇದನ್ನ ರೀಚ್ ಮಾಡ್ಬೇಕಾದ್ರೆ ಆಡಿಯೋ ಮತ್ತು ವಿಡಿಯೋ ನೋಡ್ಬೇಕಾದ್ರೆ ಟೆಸ್ಟ್ ಕೂಡ ಮಾಡಿದೀವಿ. ಕಿವಿ ಕಂಫರ್ಟೇಬಲ್ ಆಗಿ ಕೊಡುತ್ತೆ ಬೇಸ್ ಕ್ವಾಲಿಟಿ ಕೂಡ ಡೀಸೆಂಟ್ ಆಗಿದೆ ಜಾಸ್ತಿ ಹೆಚ್ಚು ಬರುತ್ತೆ ಬೆಂಕಿ ಪ್ರೋ ಲೆವೆಲ್ ಏನಿಲ್ಲ ಬಟ್ ಇರುವಂತ ಕ್ವಾಲಿಟಿ ಸೌಂಡ್ ವೋಕಲ್ಸ್ ಎಲ್ಲ ಸಕತ್ತಾಗಿ ಬರುತ್ತೆ ಕಾಲ್ ಕೂಡ ಟ್ರೈ ಮಾಡಿದೀವಿ ನಿಜವಾಗಲೂ ಪ್ರೀಮಿಯಂ ಕ್ವಾಲಿಟಿ ಎಕ್ಸ್ಪೀರಿಯನ್ಸ್ ಕಾಲ್ಸ್ ಅಲ್ಲಿ ಸಿಗುತ್ತೆ ಬಟ್ ಬೇಸ್ ಅಲ್ಲಿ ಆ ಲೆವೆಲ್ ನಿಮಗೆ ಎಕ್ಸ್ಪೆಕ್ಟೇಷನ್ ಇಟ್ಕೊಳ್ಳಕೆ ಆಗಲ್ಲ ಯಾವ ಇದು ಗೇಮಿಂಗ್ ಏರ್ ಬರ್ಡ್ಸ್ ಇದರಲ್ಲಿ ಲೋ ಲೆಟೆನ್ಸಿ 50 ms ನ ಗೇಮಿಂಗ್ ಎಕ್ಸ್ಪೀರಿಯನ್ಸ್ ಕೂಡ ಸಿಗುತ್ತೆ ಮತ್ತು ಬುಲ್ಲೆಟ್ಸ್ ಹೋಗಿ ಬರಕಂದ್ರೆ ಸೌಂಡ್ ಎಲ್ಲ ನಿಮಗೆ ಕ್ರಿಸ್ಟಲ್ ಕ್ಲಿಯರ್ ಆಗಿ ಕೇಳಿಸುತ್ತೆ ಜೊತೆಗೆ ಇದು ಟಚ್ ಕಂಟ್ರೋಲ್ ಕೂಡ ಇರೋದರಿಂದ ಜಸ್ಟ್ ಈ ರೀತಿ ಇಲ್ಲಿ ಟ್ಯಾಪ್ ಮಾಡ್ತಾ ಹೋದ್ರೆ ಪ್ಲೇ ಅಂಡ್ ಕ್ಲೋಸ್ ಕೂಡ ಆಗುತ್ತೆ ಮತ್ತು ಡಿಫರೆಂಟ್ ಮೋಡ್ಸ್ ಗಳಲ್ಲಿ ನೀವು ಕಾಲ್ಸ್ ಗಳನ್ನ ಕೂಡ ರಿಸೀವ್ ಮಾಡ್ಕೋಬಹುದು. ಬಾಕಿ ಐಪಿ x5 ವಾಟರ್ ರಿಸನ್ ಕೂಡ ಇದೆ ಮತ್ತೆ ಇನ್ನೇನ್ ಗುರು 499ರಗೆ ಜಾಸ್ತಿ ಎಕ್ಸ್ಪೆಕ್ಟೇಷನ್ ಅಲ್ಲಿ ಇರಕ್ಕೆ ಆಗಲ್ಲ. ಸೊ ಡೆಫಿನೆಟ್ಲಿ ಏನ್ರು ಗೇಮಿಂಗ್ ಏರ್ ಬರ್ಡ್ಸ್ ಕೊಡ್ತಿದ್ದಾರೆ ಮತ್ತು ಬಜೆಟ್ ಅಲ್ಲಿ ವ್ಯಾಲ್ಯೂ ಫಾರ್ ಮನಿ ಇರಬೇಕಪ್ಪ ಅಂತಂದ್ರೆ ಪ್ಲಾಸ್ಟಿಕ್ ಬಿಲ್ಡ್ ಕ್ವಾಲಿಟಿ ಇದ್ರೂ ನಡೆಯುತ್ತೆ ಬ್ಯಾಟರಿ ಚೆನ್ನಾಗಿದ್ರೂ ನಡೆಯುತ್ತೆ, ಕೆಡದಾಗಿದ್ರೂ ನಡೆಯುತ್ತೆ. ಆದ್ರೆ ಸೌಂಡ್ ಕ್ವಾಲಿಟಿ ಮತ್ತು ಗೇಮಿಂಗ್ ಏರ್ ಬಡ್ಸ್ ಬೇಕಪ್ಪಾ ಅಂದ್ರೆ ಡೆಫಿನೆಟ್ಲಿ ನಾಳೆ ಇದನ್ನ ನಿಮಗೆ ಸಜೆಸ್ಟ್ ಮಾಡಬಹುದು.
499ರ ಗೆ ನಾನು ಇದುವರೆಗೆ ನೋಡಿರುವಂತ ಒಂದು ಬೆಸ್ಟ್ ಏರ್ ಬಡ್ಸ್ ಇದೆ ಇದೆ. ಕಣ್ಣು ಮುಚ್ಚಿಕೊಂಡು ಇದನ್ನ ಪರ್ಚೇಸ್ ಮಾಡಬಹುದು. ನಲ್ಲಿ ಕೊನೆಯ ಪ್ರಾಡಕ್ಟ್ ಬರುತ್ತೆ ಎಸ್ಪೆಷಲಿ ಇದೊಂದು ರೇಸಿಂಗ್ ರಾಲಿ ಆರ್ಸಿ ಕಾರ್ ಅಂತ. ಸೋ ಇದರಂತ ಮೇಲಿನ ಡಿಸೈನ್ ನೋಡ್ಕೋಬಹುದು. ಕಾರ್ ನಿಮಗೆ ಈ ರೀತಿಯಾಗಿ ನೋಡೋಕೆ ಸಿಗುತ್ತೆ. ಮತ್ತೊಂದು ಇಂಟರ್ನೆಟ್ ಅಲ್ಲಿ ತುಂಬಾ ವೈರಲ್ ಆಗಿರುವಂತ ಕಾರ್ ಇದೆ ಆಯ್ತ ಸೋ ಇದರ ಹಿಂದೆ ಪ್ರೈಸ್ ಕೊಟ್ಟಿದ್ದಾರೆ 49 ಅಂತ. ಬಟ್ ನಾನ ಇದನ್ನ ಆರ್ಡರ್ ಮಾಡಿದ್ದು ಬರಬರಿ 1899 ರೂ. ಸೀಲ್ ಬ್ರೇಕಿಂಗ್ ಎಸ್ ಬಾಕ್ಸ್ ಓಪನ್ ಮಾಡಿದ ತಕ್ಷಣ ಎರಡು ಕಂಪೌಂಡ್ಸ್ ಕಾಣಿಸಿವೆ. ಎಸ್ ಓಪನ್ ಮಾಡಿದ ತಕ್ಷಣ ಈ ರೀತಿ ಮೇಲಿನ ಭಾಗ ಒಂದು ಕಾರ್ ಕೊಟ್ಟವರೆ ಇದಕ್ಕೂ ಲಾಕ್ ಇದೆ ಆಯ್ತಾ ಎಸ್ ಇದೆ ನೋಡಿ ನಮ್ಮ ಮೇನ್ ಕಾರ್ ಓಹೋ ಇದಕ್ಕೆ ಎಕ್ಸ್ಟ್ರಾ ವೀಲ್ಸ್ ಗಳು ಸ್ಟ್ಯಾಂಡ್ ಮತ್ತೊಂದು ಈ ಚಾರ್ಜಿಂಗ್ ಕೇಬಲ್ ಕೂಡ ಕೊಟ್ಟಿದರೆ ನೋಡ್ಕೋಬಹುದು ಈ ರೀತಿಯಾಗಿದೆ ಎಸ್ ಇದರ ಜೊತೆಗೆ ಒಂದು ಲೋಕಲ್ ಕ್ವಾಲಿಟಿ ಆಗಿರುವಂತ ಒಂದು ಈ ರಿಮೋಟ್ನ ಕೊಟ್ಟವರೆ ಕಂಪ್ಲೀಟ್ಲಿ ಮೇಡ್ ಇನ್ ಚೈನಾ ಅಂತ ಕಾಣಿಸ್ತದೆ ಸ್ಟಾಂಡ್ಸ್ ಗಳನ್ನ ಹಿಡಿದಿದೀನಿ ಆಯ್ತ ಸೋ ಇದು ಆಕ್ಚುಲಿ ಡ್ರಿಫ್ಟ್ ಮಾಡಕ್ಕೆ ಇದೆ ಬಟ್ ಈ ಲೆವೆಲ್ ಪ್ರೋ ಎಲ್ಲನ ಆಟ ಆಡಿಲ್ಲ ಆಯ್ತ ಚಿಕ್ಕನ್ ಇರಬೇಕಾದ್ರೆ ಇಂತ ಕಾರ್ಸ್ ಗಳು ಸಿಕ್ಕಿರಿಲ್ಲ ಮತ್ತೆ ಇದು ನೋಡ್ಕೋಬಹುದು ನೀವ ಇಲ್ಲಿ ಇದು ಪ್ಲೇನ್ ಸರ್ಫೇಸ್ ಏನಿದೆ ಇದರ ಮೇಲೆ ಇದು ಅಷ್ಟೊಂದು ಪರ್ಫೆಕ್ಟ್ ಆಗಿ ಓಡಲ್ಲ ಆಯ್ತಾ ಬಿಕಾಸ್ ಇದರ ಗಾಡಿಗಳು ಕೂಡ ತುಂಬಾ ಪ್ಲೇನ್ ಇದೆ. ಇದಕ್ಕೆ ಎಕ್ಸ್ಟ್ರಾ ಟೈರ್ಸ್ ಗಳು ಕೂಡ ಕೊಟ್ಟಿದ್ದಾರೆ. ನೀವು ಪ್ಲೇನ್ ಸರ್ಫೇಸ್ ಓಡಬೇಕಾದ್ರೆ ಅದನ್ನ ಈ ರೀತಿ ಅಟ್ಯಾಚ್ ಮಾಡ್ಕೋಬಹುದು. ಇದು ಇಲ್ಲೇ ಸ್ಲಿಪ್ ಆಗ್ತಿದೆ ಆಯ್ತಾ ಈ ರೀತಿ ಓಡ್ತಾ ಇದೆ. ಮತ್ತೆ ಇದರ ಪವರ್ ಕೂಡ ಅಷ್ಟೇ ಆತ ನಾಲ್ಕು ವೀಲ್ಸ್ ಗಳು ತಿರುಗುತ್ತೆ ಅಂಡ್ಕೊಬಹುದು. ಇವಾಗ ಸದ್ಯಕ್ಕೆ ಸ್ವಲ್ಪ ಅಸಲಿ ಟೆಸ್ಟ್ಗಳನ್ನ ನಾವು ಔಟ್ಡೋರ್ ಇನ್ಡೋರ್ ರೂಮ್ ಒಳಗಡೆ ಎಲ್ಲಾ ಕಡೆ ಮಾಡಿದೀವಿ ಬನ್ನಿ ತೋರಿಸ್ತೀನಿ ಸೋ ನಬಿಸಲ್ಲಿ ಇರುವಂತ ಮೊದಲನೇ ಅಸಲಿ ಟೆಸ್ಟ್ ನಾವ ಇವಾಗ ಇದನ್ನ ಕಾರ್ ಜಂಪ್ ಮಾಡಿಸಲಿದ್ದೀವಿ ಆಯ್ತಾ ಎಸ್ ಫುಲ್ ಫುಲ್ ಫುಲ್ ಎನರ್ಜಿ ಇಂದ ರೆಡಿ ಆಗಿದೆ ತ್ರೀ ಟು ಒನ್ ಓಹೋ ಸೋ ಇವಾಗ ಎರಡನೇ ಜಂಪ್ ಓ ಮ್ಯಾನ್ ಸ್ವಲ್ಪ ಅದರಲ್ಲಿ ಉಳ್ಕೊಂಡಿ ಕಾರು ಸೋಫಾ ಮೇಲೆ ಕೂಡ ಓಡ್ತಾ ಇದೆ ನೋಡ್ಕೋಬಹುದು ಟ್ರಸ್ಟ್ ಮಿ 10 ನಿಮಿಷ ಅಂತ ಹೇಳಿ ಟೆಸ್ಟ್ ಮಾಡಕ್ಕೆ ಹೋಗಿ ಬರಬರಿ ಒಂದು ಗಂಟೆ ಇದರ ಜೊತೆ ಆಟಾಡ ಬಂದಿದೆ ಇನ್ನೇನು ಬ್ಯಾಟರಿ ಖಾಲಿ ಆಗೋದು ಬೇಡ ನಿಮ್ಮ ಮುಂದೆ ವಿಡಿಯೋ ಸ್ವಲ್ಪ ತೋರಿಸಬೇಕು ಅಂತ ಬಿಟ್ಟು ಎಸ್ ಹಂಗೆ ತಂದು ಇಲ್ಲಿ ನಿಮ್ಮ ಮುಂದೆ ನಿಸಿದಿ ನೋಡ್ಕೋಬಹುದು ರಸ್ಮಿ ಇದರಂತ ಪವರ್ ನಿಜವಾಗ್ಲೂ ಸಕಾತ್ ಹೆವಿ ಆಗಿದೆ ಆಯ್ತಾ ಇಲ್ಲಿ ಕೆಲವೊಂದು ಕಂಟ್ರೋಲ್ ಮಾಡಕಂತ ಈ ಸ್ಟ್ಯಾಂಡ್ಸ್ ಗಳನ್ನ ಕೊಟ್ಟಿದ್ದಾರೆ ಸೋ ಇದು ಇನ್ನು ಸ್ವಲ್ಪ ಪವರ್ಫುಲ್ ಕೊಡಬೇಕಾಗಿತ್ತು ಬಿಕಾಸ್ ಇದೇನು ಸ್ಪೀಡ್ ಆಗಿ ಮೂವ್ ಆಗ್ತೀನಿ ನೋಡಿ ಇದರ ಗಾಳಿಗೆನೇ ಇವೆಲ್ಲ ಕೆಳಗೆ ಬಿದ್ದು ಹೋಗುತ್ತೆ ಅಷ್ಟು ಪವರ್ಫುಲ್ ಇದೆ ಈ ಕಾರ್ ಪವರ್ ಸೋ ಡೆಫಿನೆಟ್ಲಿ ನನಗೇನು ಐಡಿಯಾ ಇಲ್ಲ ಆಯ್ತಾ ಸೋ ನಾನ ಇದನ್ನ ರಾಂಡಮ್ಲಿ ವೈರಲ್ ಗ್ಯಾಜೆಟ್ ಇದೆ ಪವರ್ಫುಲ್ ಇದೆ ಅಂತ ನಾನು ಇದನ್ನ ಆರ್ಡರ್ ಮಾಡಿದ್ದೆ ಸೋ ನಾನು 1800 ರೂಪಾಯ ಲೆಕ್ಕಕ್ಕೆ ನೋಡ್ಬಿಪ್ಪ ಅಂದ್ರೆ ಇದು ಓಕೆ ಓಕೆ ಅನ್ನೋದಕ್ಕಿಂತ ಅಂತ ನಾನು ಬೆಸ್ಟ್ ಅಂತ ಕರಿಬಲ ಬಟ್ ಇದು ವ್ಯಾಲ್ಯೂ ಫಾರ್ ಮನಿ ಗ್ಯಾಜೆಟ್ ಅಂತ ನನಗೆ ಅನಿಸಿಲ್ಲ ಬಟ್ ಫುಲ್ ಮಜಾ ಮಸ್ತಿ ಎಲ್ಲ ಮಾಡಿದ್ವಿ ಮತ್ತೆ ಇದರ ಪ್ಲಾಸ್ಟಿಕ್ ಬಿಲ್ಡ್ ಕ್ವಾಲಿಟಿ ಏನಿದೆ ಗೊತ್ತಾ ನೀವು ಸ್ವಲ್ಪ ಈ ರೀತಿ ಟೇಬಲ್ ಮೇಲಿಂದ ಹೈಟ್ ಇಂದ ಕೆಳಗೆ ಬಿತ್ತಪ್ಪಾ ಅಂದ್ರೆ ಸೆಕೆಂಡ್ಸ್ ಅಲ್ಲೇ ಡ್ಯಾಮೇಜ್ ಆಗುತ್ತೆ ಇದು ಅಷ್ಟೊಂದು ಹೆವಿ ಬಿಲ್ಡ್ ಕ್ವಾಲಿಟಿ ಕೂಡ ಒಳಗೊಂಡಿಲ್ಲ ಸೋ ನೋಡಿ ನಿಮ್ಮ ಫ್ರೆಂಡ್ಸ್ ಮನೆಯಲ್ಲಿ ಯಾರಾದ್ರೂ ಚಿಕ್ಕ ಮಕ್ಕಳಿಗೆಲ್ಲ ಗಿಫ್ಟ್ ಕೊಡ್ಬೇಕಾಗಿತ್ತು ಫ್ಯಾಮಿಲಿ ಫ್ರೆಂಡ್ಸ್ ಗಳಪ್ಪ ಅಂದ್ರೆ ಡೆಫಿನೆಟ್ಲಿ ಒಂದು ಬೆಸ್ಟ್ ಆಪ್ಷನ್ ಆಗಬಹುದು ಆನೆಸ್ಟ್ಲಿ ನಾನು ಇವತ್ತಿನ ಗ್ಯಾಜೆಟ್ ಸೀರೀಸ್ ಅಲ್ಲಿ ನಾನ ಈ ಎಂಟು ಸ್ಪೆಷಲ್ ಗ್ಯಾಜೆಟ್ ನಿಮಗೆ ಇಂಟ್ರೊಡ್ಯೂಸ್ ಮಾಡ್ದೆ ಇದರಲ್ಲಿ ಎರಡು ಮೂರು ಪ್ರಾಡಕ್ಟ್ಸ್ ಗಳನ್ನ ಬಿಟ್ರೆ ಉಳಿದಿರುವಂತಹ ನಾಲ್ಕೈದು ಪ್ರಾಡಕ್ಟ್ಸ್ ಗಳು ನನಗೆ ವ್ಯಾಲ್ಯೂ ಫಾರ್ ಮನಿ ಅಂತ ಅನಿಸ್ತು ಮತ್ತೆ ನಮ್ಮ ಆಫೀಸ್ ಅಲ್ಲಿ ಇದನ್ನ ಕಂಟಿನ್ಯೂಸ್ ನಾನ ಯೂಸ್ ಕೂಡ ಮಾಡಿದೀನಿ. ಸೋ ಡೆಫಿನೆಟ್ಲಿ ಈ ಎಲ್ಲ ಪ್ರಾಡಕ್ಟ್ಸ್ ಗಳ ನಿಮಗೆ ಡಿಸ್ಕ್ರಿಪ್ಷನ್ ಅಲ್ಲಿ ಕೊಟ್ಟಿರ್ತೀನಿ.
ನಿಮಗೆ ಯಾವುದು ಯೂಸ್ಫುಲ್ ಅನ್ಸುತ್ತೆ ನಾನ ಹೇಳೋದರ ಪ್ರಕಾರ ನಿಮಗೆ ವ್ಯಾಲ್ಯೂ ಫಾರ್ ಮನಿ ಅನಿಸಿಲ್ಲ ಅಂದ್ರೆ ಅದನ್ನ ತಗೊಳಿಕ್ಕೆ ಹೋಗ್ಬೇಡಿ ಬಟ್ ನಿಮಗೆ ಯಾವುದು ಯೂಸ್ಫುಲ್ ಮತ್ತು ಹೆಲ್ಪ್ ಫುಲ್ ಅನ್ಸುತ್ತೆ ಅದನ್ನ ಮಾತ್ರ ನೀವು ಪರ್ಚೇಸ್ ಮಾಡ್ಕೋಬಹುದು ಎಲ್ಲ ಪ್ರಾಡಕ್ಟ್ಸ್ ನಿಮಗೆ ಡಿಸ್ಕ್ರಿಪ್ಷನ್ ಅಲ್ಲಿ ಕೊಟ್ಟಿರ್ತೀನಿ. ಮತ್ತೆ ಇದೇ ರೀತಿಯಾಗಿರುವಂತ ಯಾವೆಲ್ಲಾ ಹೊಸ ಪ್ರಾಡಕ್ಟ್ಸ್ ಗಳನ್ನ ಅನ್ಬಾಕ್ಸ್ ಮಾಡ್ಬೇಕು, ರಿವ್ಯೂ ಮಾಡಬೇಕು ಅದನ್ನ ಕೂಡ ಕಾಮೆಂಟ್ ಮಾಡಿ ನಿಮ್ಮಿಂದ ಐಡಿಯಾ ಸಿಗುತ್ತೆ.