Starlink ಅವರದು ಆಫೀಷಿಯಲ್ ವೆಬ್ಸೈಟ್ ಅಲ್ಲಿ ನಮ್ಮ ಇಂಡಿಯನ್ ಪ್ರೈಸ್ ಲೀಕ್ ಆಗ್ಬಿಟ್ಟಿದೆ ನೀವು ನಂಬಲ್ಲ ಅದನ್ನ ಇನ್ಸ್ಟಾಲ್ ಮಾಡಿಸಕೊಳ್ಳೋದಕ್ಕೆ ಆ ಒಂದು ಸ್ಯಾಟಿಲೈಟ್ ಇಂಟರ್ನೆಟ್ ರಿಸೀವರ್ ನ ತಗೊಳೋದಕ್ಕೆನೆ 34000 ರೂಪಾಯ ಅಂತೆ 34000 ರೂಪಾಯಿ ನನಗೆ ಗೊತ್ತಿಲ್ಲ ಎಷ್ಟು ಜನಕ್ಕೆ ಇದನ್ನ ಅಫೋರ್ಡ್ ಮಾಡೋದಕ್ಕೆ ಆಗುತ್ತೆ ಅಂತ ಇದರ ಜೊತೆಗೆ ತಿಂಗಳ ಪ್ಲಾನ್ ಕೇಳಿದ್ರೆ ಪಕ್ಕ ಶಾಕ್ ಆಗ್ತೀರಾ 8600 ರೂಪಾಯಿ ಪ್ರತಿ ತಿಂಗಳಿಗೆ ನೀವು ಕಟ್ಟಬೇಕಾಗುತ್ತೆ ಇಂಟರ್ನೆಟ್ಗೆ ಆಮೇಲೆ ಲೀಕ್ ಆದಮೇಲೆ ಸ್ಟಾರ್ ಲಿಂಕ್ ಅವರು ಆಫಿಷಿಯಲ್ ಆಗಿ ರೆಸ್ಪಾಂಡ್ ಮಾಡ್ತಾರೆ ಏನು ಅವರ ವೆಬ್ಸೈಟ್ ಅಲ್ಲಿ ಪ್ರೈಸ್ ಲೀಕ್ ಆಗಿತ್ತು ಅದು ಗ್ಲಿಚ್ ಆಕ್ಚುವಲ್ ಪ್ರೈಸ್ ಅಲ್ಲ ಅಂತ ಅವರು ಅಫಿಷಿಯಲ್ ಆಗಿ ರೆಸ್ಪಾಂಡ್ ಮಾಡ್ತಾರೆ ಐ ಹೋಪ್ ಅದು ನಿಜ ಆಗಿರಲಿ ಈ ಪ್ರೈಸ್ಗೆ ಲಾಂಚ್ ಆದ್ರೆ ನಮ್ಮ ದೇಶದಲ್ಲಿ ಸಕ್ಸೀಡ್ ಆಗೋದು ತುಂಬಾ ಕಷ್ಟ ಯಾರ ಗುರು 34000 ರೂಪಾಯಿ ಸ್ಟಾರ್ಟಿಂಗ್ ಕೊಟ್ಟಿ ಇನ್ಸ್ಟಾಲ್ ಮಾಡಿ್ಸ್ಕೊತಾರೆ ಅದಾದಮೇಲೆ ಪ್ರತಿ ತಿಂಗಳಿಗೆ 8600 ರೂಪಾಯ ಯಾರಪ್ಪ ಕೊಡ್ತಾರೆ ನಂಗ ಅನಿಸದಂಗೆ ಇಂಡಿಯನ್ ಮೆಂಟಾಲಿಟಿಗೆ ಇಂಡಿಯನ್ ಜನರಿಗೆ ಈ ಪ್ರೈಸ್ ತುಂಬಾ ಜಾಸ್ತಿ ಆಯ್ತು ದುಡ್ಡಿರೋರು ಆರಾಮಾಗಿ ಇದನ್ನ ಪರ್ಚೇಸ್ ಮಾಡಬಹುದು ಬಟ್ ನಾರ್ಮಲ್ ಜನಗಳಿಗೆ ಇದು ತುಂಬಾ ಜಾಸ್ತಿ ಎಷ್ಟೋ ಜನ ಈ ಮಂತ್ಲಿ ಪ್ಲಾನ್ ಏನು ಪ್ರೈಸ್ ಅದನ್ನ ದುಡಿತಾನೆ ಇರಲ್ಲ ಇನ್ನು ಅದಕ್ಕಿಂತ ಕಡಿಮೆ ಸಂಬಳವನ್ನ ತಗೋತಾ ಇರ್ತಾರೆ ಅದು ಹೆಂಗೆ ಅಫೋರ್ಡ್ ಮಾಡಕ ಆಗುತ್ತೆ.
ಗವರ್ನಮೆಂಟ್ ನವರು ಏನು ಬಂದಿದೆ ಅಂತ ಗೊತ್ತಿಲ್ಲ. ಈ ಗವರ್ನಮೆಂಟ್ ನವರಿಗೆ ಪ್ರೈವೆಸಿ ಅನ್ನುವಂತದ್ದು ಕೂಡ ಜನಗಳಿಗೆ ಮ್ಯಾಟರ್ ಆಗುತ್ತೆ ಅನ್ನೋ ತಲೆಲೇ ಇಲ್ವಾ ಏನು ಅಂತ ಅರ್ಥ ಆಗ್ತಿಲ್ಲ ನನಗೆ. ಮೊನ್ನೆ ಏನಪ್ಪಾ ಅಂತ ಅಂದ್ರೆ ಒಂದು ಹೊಸ ರೂಲ್ನ ತಗೊ ಬರೋಕ್ಕೆ ಟ್ರೈ ಮಾಡ್ತಾ ಇದ್ದಾರೆ ಗವರ್ನಮೆಂಟ್ ನವರು ಏನಪ್ಪಾ ಅಂದ್ರೆ ನಮ್ಮೆಲ್ಲರ ಮೊಬೈಲ್ ಮುಖಾಂತರ ನಮ್ಮ ಜಿಪಿಎಸ್ ಲೊಕೇಶನ್ ನ ಗವರ್ನಮೆಂಟ್ ನವರು ಟ್ರ್ಾಕ್ ಮಾಡುವಂತ ಒಂದು ರೂಲ್ಸ್ ಇದಾನ ಬಂತು ಅಂತಅಂದ್ರೆ ಈ ಸ್ಮಾರ್ಟ್ ಫೋನ್ ಕಂಪನಿಗಳೆಲ್ಲ ಈ ನೆಟ್ವರ್ಕ್ ಪ್ರೊವೈಡಿಂಗ್ ಕಂಪನಿಗಳಿಗೆ ನಮ್ಮೆಲ್ಲರ ಜಿಪಿಎಸ್ ಲೊಕೇಶನ್ ಟ್ರಾಕ್ ಮಾಡೋದಕ್ಕೆ ಪರ್ಮಿಷನ್ ಕೊಡಬೇಕಾಗುತ್ತೆ ಇದೆಲ್ಲದಕ್ಕೂ ಸಹ ಈ ಸ್ಮಾರ್ಟ್ ಫೋನ್ ಮ್ಯಾನುಫ್ಯಾಕ್ಚರಿಂಗ್ ಮಾಡುವಂತ ಕಂಪನಿಗಳು ಒಪ್ಪಕೋತಾ ಇಲ್ಲ ಫಾರ್ ಎಕ್ಸಾಂಪಲ್ apple ಇವರೆಲ್ಲ ಒಪ್ಪಕೋತಾ ಇಲ್ಲ ನಾವು ಆ ರೀತಿ ಪರ್ಮಿಷನ್ ಕೊಡಲ್ಲ ನಮ್ಮ ಫೋನ್ ತಗೊಳುವಂತ ಜನರ ಪ್ರೈವಸಿ ಆಳಾಗುತ್ತೆ ಅಂತ ಡಿನೇ ಮಾಡ್ತಾ ಇದ್ದಾರೆ ಏನಾದ್ರೂ ಒಂದು ಬಿಲ್ನ ಪಾಸ್ ಮಾಡಬಿಟ್ರೆ ನಮ್ಮ ದೇಶದಲ್ಲಿ ಆ ಕಂಪನಿಗಳಿಗೆ ಬೇರೆ ಆಪ್ಷನ್ ಇರಲ್ಲ ಅದನ್ನ ಎನೇಬಲ್ ಮಾಡ್ಲೇಬೇಕಾಗುತ್ತೆ ಇದು ಪ್ರೈವೆಸಿಯ ಅಗೈನ್ಸ್ಟ್ ನಂಗೆ ಅನಿಸಿದಂಗೆ ನಮ್ಮೆಲ್ಲರ ಅಕ್ಯುರೇಟ್ ಜಿಪಿಎಸ್ ಲೊಕೇಶನ್ ಗವರ್ನಮೆಂಟ್ ನವರಿಗೆ ಸಿಕ್ತು ಅಂದ್ರೆ ಅದನ್ನ ಮಿಸ್ಯೂಸ್ ಮಾಡ್ಕೊಬಹುದು ನಂಗೆ ಅನಿಸಿದಂಗೆ ಇದು ಬರಬಾರದು ನಂಗೆ ಅನಿಸಿದಂಗೆ ಏನೋಪ್ಪ ಅರ್ಥನೆ ಆಗ್ತಿಲ್ಲ ಅಲ್ಲ ಈ ಗವರ್ನಮೆಂಟ್ ನವರಿಗೆ ನಮ್ಮ ಪ್ರೈವೆಸಿ ಬಗ್ಗೆ ಕನ್ಸರ್ನೇ ಇಲ್ವಾ ಅಂತ ಈ ಯುರೋಪಿಯನ್ ಮತ್ತು ಅಮೆರಿಕನ್ ದೇಶಗಳಲ್ಲಿ ಇದರ ಬಗ್ಗೆ ಎಷ್ಟು ಯೋಚನೆ ಮಾಡ್ತಾರೆ ತಲೆ ಕೆಡಿಸಕೊತಾರೆ ಜನಗಳ ಪ್ರೈವೆಸಿ ಬಗ್ಗೆ ನಮ್ಮ ದೇಶದಲ್ಲಿ ಓಪನ್ ಓಪನ್ಆಗಿ ಈತರ ಕೇಳ ಅಂದರೆ ಈತರ ಒಂದು ಬಿಲ್ನ ತಗೊಂಡು ಬರ್ತೀವಿ ಅನ್ನೋತರ ಮಾತಾಡ್ತಾರಲ್ಲ ಏನಪ್ಪ ಗೊತ್ತಿಲ್ಲ ಗುರು ನಮ್ಮ ದೇಶದಲ್ಲಿ ನಾವೆಲ್ಲ ಪ್ರೈವಸಿ ಮರೆತುಬಿಡಬೇಕು ಲಿಟರಲಿ ಯಾವ ಲೆವೆಲ್ಗ ಮಿಸ್ಯೂಸ್ ಆಗುತ್ತೆ ಅಂದ್ರೆ ಇದೆಲ್ಲ ತುಂಬಾ ಕಷ್ಟ ಹೌದು ಗವರ್ನಮೆಂಟ್ ಅವರ ಮೈಂಡ್ ಅಲ್ಲಿ ಇದು ಒಳ್ಳೆದೇನೋ ಮಾಡೋದಕ್ಕೆ ಏನೋ ಕಳರು ಹಿಡಿಯೋದಕ್ಕೆ ಎಲ್ಲ ಈಸಿ ಆಗುತ್ತೆ ಅನ್ನೋಂದು ಮೈಂಡ್ ಅಲ್ಲಿ ಇರಬಹುದು ಬಟ್ ಒಂದು ಒಳ್ಳೆದು ಇದೆ ಅಂತಅಂದ್ರೆ ಅದರಲ್ಲಿ ನೆಗೆಟಿವ್ ಇದ್ದೇ ಇರುತ್ತೆ ಆಯ್ತಾ ಈಗ ಬರಿ 10% ಒಳ್ಳೆದು ಇದ್ದು 90% ನೆಗೆಟಿವ್ ಇದ್ರೆ ಅದು ಹೆಂಗೆ ಅದನ್ನ ರೂಲ್ ತಗೊಂಬೇಕಾಗುತ್ತೆ ಏನಪ್ಪಾ ದೇವರೇ ಕಾಪಾಡಬೇಕು ಇದು ಆಕ್ಚುಲಿ ಬರಬಾರದು.
ಇರಾಕ್ಲ್ಲಿ ಒಂದು ಹೊಸ ಲಾನ ತಗೊಂಡು ಬಂದಿದ್ದಾರೆ ಏನಪ್ಪಾ ಅಂತ ಅಂದ್ರೆ ಅಂದ್ರೆ ವಿಚಿತ್ರ ಗುರು ಅಲ್ಲಿ ಮದುವೆ ಆಗೋದಕ್ಕೆ ಹುಡುಗಿಯರಿಗೆ ಮಿನಿಮಮ್ ಏಜ್ ಮುಂಚೆ 18 ಇತ್ತು ಅದನ್ನ ತಗೊಂಡು ಬಂದು ಒಂಬತ್ತು ಕಿಳಿಸವರೆ ಒಂಬತ್ತು ಯಪ್ಪ ದೇವರೇ ಇನ್ನು ಯಾವ ಕಾಲದಲ್ಲಿ ಇದ್ದರು ಗುರು ಇರಾಕಲ್ಲಿ ಜನಗಳು ಒಂಬತ್ತು ವರ್ಷ ಸಣ್ಣ ಮಗು ಇನ್ನು ಯಪ್ಪ ದೇವರೇ ಕ್ರೇಜಿ ಜಗತ್ತಲ್ಲಿ ಇನ್ನು ಈತರ ಕೆಲವೊಂದು ಇಂದು ಉಳಿದಿರುವಂತ ದೇಶಗಳಿದಾವೆ ಅಂತ ಯೋಚನೆ ಮಾಡಿಕೊಂಡರೆನೆ ಬೇಜಾರಾಗುತ್ತೆ Google ನವರು ನಮ್ ದೇಶದಲ್ಲಿ ಒಂದು ಹೊಸಎಐ ಪ್ಲಾನ್ ನ ತಗೊಂಡು ಬಂದಿದ್ದಾರೆಗೂ ai ಅಂತ ಈಜಿಯೋ ಸಿಮ್ ಜೊತೆಗೆ ನಮಗೆಲ್ಲ ಸಿಗತಿರೋದುಗೂಎಐ ಪ್ರೋ ಪ್ಲಾನ್ ಆಯ್ತಾ ಅದು ಸ್ವಲ್ಪ ಎಕ್ಸ್ಪೆನ್ಸಿವ್ ಪ್ಲಾನ್ ಈ ai+ ಸ್ವಲ್ಪ ಕಡಿಮೆ ದುಡ್ಡಿನ ಪ್ಲಾನ್ ಇದು ಪ್ರತಿ ತಿಂಗಳಿಗೆ 399 ರೂಪಾಯ ಆಗುತ್ತೆ ಸ್ಟಾರ್ಟಿಂಗ್ ಆಫರ್ ಅಂದ್ಬಿಟ್ಟು ಮೊದಲ ಆರು ತಿಂಗಳಿಗೆ ಬರಿ 199 ರೂಪಾಯ ಕೊಡ್ತಾ ಇದ್ದಾರೆ ಈ ಪ್ಲಾನ್ ಅಲ್ಲಿ ನಮಗೆ 200 GB ಸ್ಟೋರೇಜ್ ಸಿಗುತ್ತೆ ಆಯ್ತಾ ಸೋ ನೀವೇನಜಿಯೋ ಸಿಮ್ ಯೂಸ್ ಮಾಡ್ತಾ ಇದ್ರೆ ನೀವು ಯಾರು ಇದನ್ನ ತಗೊಳೋ ಅವಶ್ಯಕತೆ ಇಲ್ಲ ಆಲ್ರೆಡಿ ನಿಮಗೆ ಫ್ರೀಯಾಗಿ ಒಂದುವರ ವರ್ಷ ಈಜಿo ದವರೇ ಕೊಡ್ತಾ ಇದ್ದಾರೆ ಆಯ್ತಾ ಸೊ ಅದಕ್ಕಿಂತ ಕಡಿಮೆ ದುಡ್ಡಿನ ಪ್ಲಾನ್ ಇದು ಆಯ್ತಾ ಸೋ ಇನ್ ಕೇಸ್ airಟೆಲ್ ಸಿಮ್ ಯೂಸ್ ಮಾಡೋರು ಇದನ್ನ ಬೇಕಾದ್ರೆ ಪರ್ಚೇಸ್ ಮಾಡಬಹುದು. ಇದರಲ್ಲೂ ನಮಗೆ Google ಜೆಮಿನೈ ಜೊತೆಗೆ ಈ pro ನಲ್ಲಿ ಏನಿದೆ ಅದೇ AI ಮಾಡೆಲ್ ನಮಗೆ ಸಿಗುತ್ತೆ. ಮತ್ತು ಸ್ಟೋರೇಜ್ 200 GB ಸಿಗುತ್ತೆ ಮತ್ತು ಜೆಮಿನ Gmail ಎಲ್ಲ ಕಡೆ ಕೆಲಸವನ್ನ ಮಾಡುತ್ತೆ. ಚೆನ್ನಾಗಿದೆ ಪ್ಲಾನ್. ಆಕ್ಚುವಲಿ ಆ ಒಂದು ಲೆವೆಲ್ ಗೆ ಕಡಿಮೆ ದುಡ್ಡಿಗೆನೆ ಲಾಂಚ್ ಮಾಡಿದ್ದಾರೆ. ನಾಟ್ ಬ್ಯಾಡ್ ಅಂದ್ರೆ ಸ್ಟೋರೇಜ್ ಸಿಗುತ್ತಲ್ಲ.
ಜಗತ್ತಿನ ಮೊಟ್ಟ ಮೊದಲ ಒಂದುಆರ್ಜಿಬಿ ಮಿನಿ ಎಲ್ಇಡಿ ಡಿಸ್ಪ್ಲೇ ಮಾನಿಟರ್ ನಸಿಎಸ್ 2025 ಅಲ್ಲಿ ಒಂದು ಕಂಪನಿ ಎಚ್ಕೆಸ ಅಂತ ಒಂದು ಕಂಪನಿ ಸೋ ಇವರು ಡಿಸ್ಪ್ಲೇ ಮಾಡ್ತಾರಂತೆ ಸೋ ಈ ಒಂದುಆರ್ಜಿಬಿ ಮಿನಿ ಎಲ್ಇಡಿ ಮಾನಿಟರ್ ಅಥವಾ ಡಿಸ್ಪ್ಲೇದು ಅಡ್ವಾಂಟೇಜ್ ಏನಪ್ಪಾ ಅಂದ್ರೆ ಇದಕ್ಕೆ ಬ್ಯಾಕ್ ಲೈಟ್ ಇರಲ್ಲ ಆಯ್ತಾ ಸೋ ಇಂಡಿವಿಜುವಲ್ ಪಿಕ್ಸೆಲ್ ಅಲ್ಲಿ ನಮಗೆ ರೆಡ್ ಗ್ರೀನ್ ಮತ್ತೆ ಆರ್ಜಿಬಿ ಬ್ಲೂ ಈ ಮೂರುದನು ಎಲ್ಇಡಿ ಗಳಲ್ಲಿ ಇರ್ತವೆ ಇಂಡಿವಿಜುವಲ್ ಎಲ್ಇಡಿ ಸೋ ಇದರಿಂದ ನಮಗೆ ಪಿಕ್ಚರ್ ಕ್ವಾಲಿಟಿ ಆ ಒಂದು ಕ್ರಿಸ್ಪಿನೆಸ್ ಕಲರ್ ಆಕ್ಯುರೆಸಿ ಡೀಪ್ ಬ್ಲಾಕ್ಸ್ ಪ್ರತಿಯೊಂದು ಕೂಡ ತುಂಬಾ ಚೆನ್ನಾಗಿ ಬರುತ್ತೆ ಆಯ್ತಾ ಸೋ ಇದು ಮಾರ್ಕೆಟ್ಗೆಲ್ಲ ಬಂದುಬಿಡ್ತು ಅಂದ್ರೆ ನಂಗೆ ಅನಿಸದಂಗೆ ಇನ್ನು ಸಕತ್ತಾಗಿರುತ್ತೆ ಬಟ್ ಎಕ್ಸ್ಪೆನ್ಸಿವ್ ಆಗಿರುತ್ತೆ ನಂಗೆ ಅನಿಸದಂಗೆ ಬಟ್ ಡಿಸ್ಪ್ಲೇ ಕ್ವಾಲಿಟಿ ಮಾತ್ರ ಬೆಸ್ಟ್ ಇರುತ್ತೆ ಆಯ್ತ ಓಲೆಡ್ ಗಿಂತ ಇದು ಬೆಟರ್ ಒಂದು ಡಿಸ್ಪ್ಲೇ ಆಗುತ್ತೆ ಓಲೆಡ್ ಅಲ್ಲಿ ಹೆಂಗೆ ಅಂದ್ರೆ ಇಂಡಿವಿಜುವಲ್ ಪಿಕ್ಸ್ ಅಲ್ಲಿ ಒಂದೊಂದು ಎಲ್ಇಡಿ ಇರುತ್ತೆ ಬಟ್ ಇದರಲ್ಲಿ ಹೆಂಗಪ್ಪ ಅಂದ್ರೆ ಬ್ಯಾಕ್ ಲೈಟ್ ಇರಲ್ಲ ಒಂದೊಂದು ಇಂಡಿವಿಜುವಲ್ ಅದರಲ್ಲಿ ಇರುವಂತ ಆರ್ಜಿಬಿ ಎಲ್ಇಡಿ ಗಳಿಗೆ ಇಂಡಿವಿಜುವಲ್ ಡಯೋಡ್ ಇರ್ತವೆ ಕ್ರೇಜಿ ಮಾತ್ರ ಅದು ಓವಲೆಡ್ ಗಿಂತ ಬೆಟರ್ ಟೆಕ್ನಾಲಜಿ ನನಗೆ ಅನಿಸದಂಗೆ.
ಈ Netflix ಅವರು ವಾರ್ನರ್ ಬ್ರೋಸ್ ಅನ್ನ ಪರ್ಚೇಸ್ ಮಾಡೋದಕ್ಕೆ ಆಲ್ರೆಡಿ ಫೈನಲ್ ಸ್ಟೇಜ್ಗೆ ಬಂದಿದ್ದಾರೆ. ಇದರ ಮಧ್ಯ ನಂದಲ್ಲಿ ಇಡ್ಲಿ ಅಂದ್ಬಿಟ್ಟು ಪ್ಯಾರಾಮೌಂಟ್ ಸ್ಟುಡಿಯೋದವರು ಅವರಿಗಿಂತ ಜಾಸ್ತಿ ದುಡ್ಡನ್ನ ಆಫರ್ ಮಾಡ್ತೀವಿ ಅಂತ ಬಂದವರು ಆಯ್ತ ಸುಮಾರು 102 ಬಿಲಿಯನ್ ಡಾಲರ್ ಆಫರ್ ಮಾಡ್ತೀವಿ ಅಂತ ಬಂದಿದ್ದಾರೆ ಸೋ ಏನಪ್ಪಾ ಅಂತಅಂದ್ರೆ ಆಕ್ಚುಲಿ ಹೇಳಕ ಆಗಲ್ಲ ಈಡಬ್ವಿ ವಾರ್ನರ್ ಬ್ರೋ ಅನ್ವರು ಪ್ಯಾರಾಮೌಂಟಿನ್ ಡೀಲ್ ಕೂಡ ತಗೋಬಹುದು ಬಟ್ ಈ Netflix ಮತ್ತೆ ಡಬ್ಲ್ಯೂಬಿ ಮಧ್ಯೆ ಏನು ಡೀಲ್ ನಡೀತಾ ಇದೆ ಅವರಿಬ್ಬರ ಮಧ್ಯೆ ಒಂದು ಅಗ್ರಿಮೆಂಟ್ ಆಗಿರುತ್ತೆ ಅಗ್ರಿಮೆಂಟ್ ಏನಾದರು ಬ್ರೇಕ್ ಮಾಡಿದ್ರೆ Netflix ಅವರು ಅಗ್ರಿಮೆಂಟ್ ಅನ್ನ ಬ್ರೇಕ್ ಮಾಡಿದ್ರೆ ಇಷ್ಟು ದುಡ್ಡನ್ನ ಕೊಡಬೇಕು ಇನ್ ಕೇಸ್ ಡಬ್ೂ ನವರು ಇಷ್ಟು ದುಡ್ಡನ್ನ ಬ್ರೇಕ್ ಮಾಡಿ ಇಷ್ಟು ದುಡ್ಡು ಕೊಡಬೇಕು ಅನ್ನೋತರ ಡೀಲ್ ಆಗಿರುತ್ತೆ ಆಯ್ತಾ ಇನ್ ಕೇಸ್ ಇದನ್ನ ಬ್ರೇಕ್ ಮಾಡಿದ್ರೆ ಇಷ್ಟು ದುಡ್ಡನ್ನ ಕಾಂಪೆನ್ಸೇಷನ್ ಅಂತ ಕೊಡಬೇಕು ಇಬ್ಬರು ಅವರವರಿಗೆ ಕೊಡಬೇಕು ಯಾರು ಬ್ರೇಕ್ ಮಾಡ್ತಾರೆ ಅವರು ಅದಕ್ಕಿಂತ ಜಾಸ್ತಿ ದುಡ್ಡನ್ನ ಈ ಪ್ಯಾರಾಮೌಂಟ್ ಅವರು ಕೊಡ್ತಿರೋದ್ರಿಂದ ಹೇಳೋದಕ್ಕೆ ಆಗಲ್ಲ ಏನು ಬೇಕಾದ್ರೂ ಆಗಬಹುದು ನೋಡೋಣ ಏನಾಗುತ್ತೆ ಅಂತ 102 ಬಿಲಿಯನ್ ಡಾಲರ್ ಅವರಿಗಿಂತ ಒಂದು 15 ಬಿಲಿಯನ್ ಡಾಲರ್ ಅಪ್ರಾಕ್ಸಿಮೇಟ್ಲಿ ಜಾಸ್ತಿ ಆಫರ್ ಮಾಡ್ತಾ ಇದ್ದಾರೆ.
ಜೊಮಾಟೋ ಫೌಂಡರ್ ಆಗಿರುವಂತ ದೀಪೇಂದರ್ ಗೋಯಲ್ ಇವರು ಒಂದು ಹೊಸ ಒಂದು ಡಿವೈಸ್ ಅನ್ನ ಅನ್ವೀಲ್ ಮಾಡಿದಾರೆ ಆಯ್ತಾ ಸೋ ಇದರ ಬಗ್ಗೆ ಟೀಸ್ ಮಾಡಿದ್ದಾರೆ ಏನಪ್ಪಾ ಅಂದ್ರೆ ನಿಮ್ಮ ಮೆದುಳಲ್ಲಿ ಏನು ಬ್ಲಡ್ ಫ್ಲೋ ಆಗುತ್ತೆ ಅದನ್ನ ಮಾನಿಟರ್ ಮಾಡುವಂತ ಒಂದು ಡಿವೈಸ್ ಟೆಂಪಲ್ ಅಂತ ಆಯ್ತಾ ಸೋ ಟೆಂಪಲ್ ಅಂತ ಡಿವೈಸ್ ಹೆಸರು ಇಲ್ಲಿಗೆ ಹಾಕೊಂಡಿರ್ತಾರೆ ಅದೇನೋ ನಿಮ್ದು ಬ್ಲಡ್ ಫ್ಲೋ ಅನ್ನ ಮಾನಿಟರ್ ಮಾಡುತ್ತೆ ಅಂತೆ ಸೋ ಇದರಿಂದ ನನಗ ಅನಿಸ್ತಂಗೆ ಗೆ ಕೆಲವೊಂದು ರೋಗಗಳು ಇದೆಲ್ಲ ಮುಂಚೆನೆ ಏನಾದ್ರೂ ಏನಾದ್ರೂ ಮೈಂಡ್ ಅಲ್ಲಿ ಏನಾದರು ಅಂದ್ರೆ ಫ್ಲೋ ನಲ್ಲಿ ಏನಾದ್ರೂ ಹೆಚ್ಚು ಕಡಿಮೆ ಆಯ್ತು ಅಂತ ಅಂದ್ರೆ ನಂಗೆ ಅನ್ನಿಸ್ದಂಗೆ ಮುಂಚೆನೆ ನಮ್ಮ ಅದನ್ನ ಮಾನಿಟರ್ ಮಾಡ್ಕೊಂಡು ಟ್ರೀಟ್ಮೆಂಟ್ ತಗೊಳೋಕೆಲ್ಲ ಈಜಿ ಆಗಬಹುದು ಕ್ರೇಜಿ ಗುರು ಈ ಮೆಡಿಕಲ್ ಫೀಲ್ಡ್ ಇದೆಲ್ಲ ಎಷ್ಟು ಬೇಗ ಬೆಳಿತಾ ಇದೆ ಅಂತ ಅಂದ್ರೆ ಒಂದು ಬಿಲ್ಲಿ ಹೋಗಬ.
Samsung ಅವರು ನೆಕ್ಸ್ಟ್ ಲಾಂಚ್ ಮಾಡುವಂತಸ್g ಗ್ಯಾಲಕ್ಸಿ S6 ಸೀರೀಸ್ ನಲ್ಲಿ ಅವರದು ಎರಡು ನ್ಯಾಯಾನೋಮೀಟರ್ ಚಿಪ್ ಇರುತ್ತಂತೆ ಎಕ್ಸಿನೋಸ್ 2600 ಪ್ರೊಸೆಸರ್ ಇರುತ್ತೆ ಅಂತ ಹೇಳಲಾಗ್ತಾ ಇದೆ. ಈ ಪ್ರೊಸೆಸರ್ ಇಂದು ಗೀಕ್ವೆನ್ ಸ್ಕೋರ್ ಗಳು ಕೂಡ ಆಕ್ಚುಲಿ ಲೀಕ್ ಆಗ್ಬಿಟ್ಟಿದೆ ಆಕ್ಚುಲಿ ಒಳ್ಳೆ ಸ್ಕೋರನ್ನೇ ಇದು ಕೊಡ್ತಾ ಇದೆ. ಎರಡು ನ್ಯಾಯಾನೋ ಮೀಟರ್ ಚಿಪ್ ಅಂತ ಅನ್ಬಿಲಿವಬಲ್ ಇವನ್ Apple ಅವರದು ಕೂಡ ಎರಡು ನ್ಯಾನೋ ಮೀಟರ್ ಚಿಪ್ ಬರುತ್ತೆ. ಸೊ Samsung ಅವ್ರು ತಗೊಂಡು ಬಂದಿದ್ದಾರೆ. ಸೊ ಪವರ್ಫುಲ್ ಆಗಿದೆ ಒಟ್ಟಿನಲ್ಲಿ. ಪ್ರೋಸೆಸರ್ ಪವರ್ಫುಲ್ ಆಗಿದೆ ಐ ಹೋಪ್ ಇದು ಹೀಟ್ ಆಗಲ್ಲ ಅಂತ ಸೋ ಸ್ಕೋರ್ ಕೂಡ ಚೆನ್ನಾಗಿ ಕೊಟ್ಟಿದೆ ಅಂತ ಇಂಗೆ ಕಡಿಮೆ ಏನಿಲ್ಲ ಹೆವಿ ಪವರ್ಫುಲ್ ಆಗಿರುವಂತ ಪ್ರೋಸೆಸರ್ ನೋಡೋಣ. apple ನವರು ಮುಂದಿನ ವರ್ಷ ಒಂದು 2026ಕ್ಕೆ ಫೋಲ್ಡಬಲ್ ಫೋನ್ನ ಲಾಂಚ್ ಮಾಡುವಂತದ್ದು ಆಲ್ಮೋಸ್ಟ್ ಕನ್ಫರ್ಮ್ ಆಗಿದೆ ಸುಮಾರು 250 ರೇಂಜ್ಗೆ ಲಾಂಚ್ ಮಾಡ್ತಾರೆ ಅಂತ ಹೇಳಲಾಗ್ತಾ ಇದೆ ಆಕ್ಚುಲಿ apple ಬ್ರಾಂಡ್ ಅಂಡ್ ವ್ಯಾಲ್ಯೂಗೆ ಇದು ಪ್ರೈಸ್ ಕಡಿಮೆನೆ ನಾವೆಲ್ಲರೂ ಒಂದಎರಡುವರೆ 3 ಲಕ್ಷ ಅಂತ ಅನ್ಕೊಂಡಿದ್ವು ಬಟ್ ನನಗೆ ಅನಿಸಂಗೆ 2400 ಡಾಲರ್ ಅಂತೆ ಅಂದ್ರೆ ಸುಮಾರು ಎರಡು 2ಲ 15 2000 ರೇಂಜ್ ಆಗುತ್ತೆ ಇದು ನಮ್ಮ ದೇಶದಲ್ಲಿ ಸ್ವಲ್ಪ ಜಾಸ್ತಿ ಆಗಬಹುದುನ ಆಯ್ತಾ ಬಟ್ ಒಳ್ಳೆ ಪ್ರೈಸ್ ಗೆನೆ ಲಾಂಚ್ ಮಾಡ್ತಾ ಇದ್ದಾರೆ ಅಂತ ಅನ್ನಿಸ್ತಾ ಇದು ಬಂತು ಅಂದ್ರೆ ನನಗೆ ಅನಿಸಿದಂಗೆ ಫೋಲ್ಡೇ ಲೆವೆಲ್ ಮಾರ್ಕೆಟ್ ಶೇರ್ನ ಇವರು ಟೇಕ್ ಓವರ್ ಮಾಡ್ತಾರೆ 100% ಟೇಕ್ ಓವರ್ ಮಾಡ್ತಾರೆ apple ಇರೋ ಬ್ರಾಂಡ್ ವ್ಯಾಲ್ಯೂಗೆಸ್ ತಲೆ ಹೊಡೆದುಬಿಟ್ಟು ಮೇಲಕ್ಕೆ ಹೋಗ್ತಾರೆ ನಂಗೆ ಅನಿಸದಂಗೆ ಸೋ ಸೋ ಏನ್ ರಿಪೋರ್ಟ್ನ ಪ್ರಕಾರ ಇವರು ಬಂದ್ರು ಅಂತಂದ್ರೆ ಅಪಲ್ ಅವರು ಸುಮಾರು 34% ಮಾರ್ಕೆಟ್ ಶೇರ್ ಇವರೇ ತಗೊಂಡು ಬಿಡ್ತಾರಂತೆ ಸ್ಟಾರ್ಟಿಂಗ್ ಕ್ರೇಜಿ ಯಾಕಂದ್ರೆ ಅಷ್ಟು ಸೇಲ್ಸ್ ಮಾಡ್ತಾರಲ್ಲ.


