ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ಟ್ಯಾರಿಫ್ ಹೇಳಿಕೆಗಳು ಜಾಗತಿಕ ಮಾರುಕಟ್ಟೆಗಳಲ್ಲಿ ನಕಾರಾತ್ಮಕ ಪ್ರಭಾವ ಬೀರಿದ್ದು, ಅದರ ಪರಿಣಾಮವಾಗಿ ಭಾರತೀಯ ಶೇರುಪೇಟೆ ಕುಸಿತ ಅನುಭವಿಸಿದೆ. ಇಂದು ಸೆನ್ಸೆಕ್ಸ್ 800 ಪಾಯಿಂಟ್‌ಗಿಂತ ಹೆಚ್ಚು ಇಳಿದಿದ್ದು, ನಿಫ್ಟಿಯೂ 250 ಪಾಯಿಂಟ್‌ಗಳಷ್ಟು ಕುಸಿದಿದೆ. ಹೂಡಿಕೆದಾರರಲ್ಲಿ ಭೀತಿಯ ವಾತಾವರಣ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಮಾರುಕಟ್ಟೆ ಹೇಗೆ ಪ್ರತಿಕ್ರಿಯಿಸಬಹುದು ಎಂಬುದು ಗಮನಾರ್ಹವಾಗಿದೆ. ಶೇರುಪೇಟೆಯಲ್ಲಿ ರಕ್ತಪಾತವಾಗಿದೆ ನೆಗೆಟಿವ್ ಟ್ರೆಂಡ್ ಕಂಟಿನ್ಯೂ ಆಗಿದೆ ಇವತ್ತಂತೂನು ಸರಿಯಾಗಿ ಬಿದ್ದುಬಿಟ್ಟಿದೆ ದಲಾಲ್ ಸ್ಟ್ರೀಗೆ ಟ್ರಂಪ್ ಕರಡಿ ತರ ನುಗ್ಗಿ ದಾಳಿ ಮಾಡಿಬಿಟ್ಟಿದ್ದಾರೆ ಒಂದೇ ದಿನ 10 ಲಕ್ಷ ಕೋಟಿ ಕಿತ್ತುಕೊಂಡು ಹೋಗಿದೆ ಬಜೆಟ್ ಘೋಷಣೆ ಟ್ಯಾಕ್ಸ್ ರಿಲೀಫ್ ಆರ್ಬಿಐ ನ ರೇಟ್ ಕಟ್ ಏನು ಮಾಡಿದ್ರು ಕೂಡ ಮಾರ್ಕೆಟ್ ಕುಸಿತ ನಿಲ್ಸೋಕೆ ಆಗ್ತಾ ಇಲ್ಲ ಸೆನ್ಸೆಕ್ಸ್ ಒಂದೇ ದಿನ ಸಾವಿರ ಪಾಯಿಂಟ್ ಬಿದ್ದು ಹೋಗಿದೆ 13% ಬಿದ್ದು ಹೋಗಿದೆ ಹೂಡಿಕೆದಾರರು ಒಂದೇ ದಿನ 10 ಲಕ್ಷ ಕೋಟಿ ಕಳೆದುಕೊಂಡಿದ್ದಾರೆ ಕರ್ನಾಟಕದ ಬಜೆಟ್ ನ ಮೂರು ಪಟ್ಟು ದುಡ್ಡಿದ್ದು ಸ್ನೇಹಿತರೆ ಸತತ ಐದನೇ ದಿನ ಕುಸಿತ ಆಗಿದೆ ಏನು ಕಾರಣ ಎಲ್ಲಿವರೆಗೂ ಮುಂದುವರೆಯುತ್ತೆ ಯಾವಾಗ ನಿಲ್ಲುತ್ತೆ ಅನ್ನೋ ಪ್ರಶ್ನೆಯನ್ನ ತಲೆ ಮೇಲೆ ಕೈ ಹೊತ್ತುಕೊಂಡು ಹೂಡಿಕೆದಾರರು ಟ್ರೇಡರ್ಸ್ ಕೇಳ್ತಾ ಇದ್ದಾರೆ.
ಟ್ರಂಪ್ ಅಧಿಕಾರಕ್ಕೆ ಬಂದಲ್ಲಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕರಡಿ ಕುಣಿತ ವಿಶೇಷವಾಗಿ ಭಾರತದ ಮಾರುಕಟ್ಟೆಯಲ್ಲಂತೂನು ಕರಡಿ ಕುಣಿತ ಟ್ರಂಪೆ ಈ ಕುಣಿತ ನಡೆಸ್ತಾ ಇದ್ದಾರೆ ಅನ್ನೋ ರೀತಿಯಲ್ಲಿ ಆಗ್ತಾ ಇದೆ ಸ್ಟೀಲ್ ಮತ್ತು ಅಲ್ಯೂಮಿನಿಯಂ ಆಮದಿನ ಮೇಲೆ ಅವರು ಟ್ಯಾರಿಫ್ ಅನೌನ್ಸ್ ಮಾಡಿದ್ರು ಯಾವ ರಾಷ್ಟ್ರ ಅಂತ ಅಲ್ಲ ಯಾವುದೇ ರಾಷ್ಟ್ರ ಸ್ಟೀಲ್ ಮತ್ತು ಅಲ್ಯೂಮಿನಿಯಂ ಅಮೆರಿಕಕ್ಕೆ ತಗೊಂಡು ಬಂದ್ರೆ ಟ್ಯಾರಿಫ್ ಅಂತ ಅನೌನ್ಸ್ ಮಾಡಿದ್ರು ಅಲ್ಯೂಮಿನಿಯಂ ಟ್ಯಾರಿಫ್ 10% ಇದ್ದಿದ್ದು 25% ಗೆ ರೈಸ್ ಮಾಡಿದ್ರು ಸ್ಟೀಲ್ ಡ್ಯೂಟಿ ಫ್ರೀ ಇತ್ತು ಬೈಡನ್ ಅವಧಿಯಲ್ಲಿ ಟ್ರಂಪ್ ಟ್ಯಾರಿಫ್ ಹಾಕಿದ್ರು ಬೈಡನ್ ಡ್ಯೂಟಿ ಫ್ರೀ ಮಾಡಿದ್ರು ಈಗ ಮತ್ತೆ ಇಲ್ಲ ಇಲ್ಲ ಡ್ಯೂಟಿ ಫ್ರೀ ಇಲ್ಲ 25% ಸ್ಟೀಲ್ ಮೇಲೆ ಅಂತ ಅನೌನ್ಸ್ ಮಾಡಿದ್ದಾರೆ ನಿಮ್ಮ ಗಮನಕ್ಕೆ ಇರಲಿ ಯಾವುದೇ ರಾಷ್ಟ್ರ ಆದ್ರೂ ಕೂಡ ಅನ್ವಯ ಆಗುತ್ತೆ ಇದು ಮೆಕ್ಸಿಕೋ ಬ್ರೆಜಿಲ್ ದಕ್ಷಿಣ ಕೊರಿಯಾ ವಿಯಟ್ನಾಮ್ ಮೇಲೆ ಹೆಚ್ಚು ಪರಿಣಾಮ ಬೀರುತ್ತೆ ಯುರೋಪಿಯನ್ ಒಕ್ಕೂಟ ಟ್ರಂಪ್ ನಡೆಗೆ ಉತ್ತರ ಕೊಟ್ಟೆ ಕೊಡ್ತೀವಿ ಅಂತ ಹೇಳಿದೆ ಟ್ರೇಡ್ ವಾರ್ ಗೆ ಆಹ್ವಾನ ಕೊಟ್ಟಿದ್ದಾರೆ ಟ್ರಂಪ್ ಈ ಮೂಲಕ ಯಾವುದೇ ಎಕ್ಸೆಪ್ಷನ್ಸ್ ಮತ್ತು ಎಕ್ಸೆಂಪ್ಷನ್ಸ್ ಇಲ್ಲ ಅಂತ ಘೋಷಿಸಿಬಿಟ್ಟಿದ್ದಾರೆ ನೂರಕ್ಕೂ ಅಧಿಕ ಎಕ್ಸೆಂಪ್ಷನ್ಸ್ ಅನ್ನ ತೆಗೆದು ಹಾಕಿದ್ದಾರೆ ಮಾರ್ಚ್ ನಾಲ್ಕರಿಂದ ಜಾರಿ ಅಂತ ಹೇಳಿದ್ದಾರೆ ಮೆಟಲ್ ಸ್ಟಾಕ್ಸ್ ಗೆ ಇದರ ಎಫೆಕ್ಟ್ ಆಗ್ತಾ ಇದೆ ಎರಡು ದಿನದಲ್ಲಿ ರೆಸಿಪ್ರೊ ಲೋಕಲ್ ಟ್ಯಾಕ್ಸ್ ಜಾರಿಗೆ ತರ್ತಾ ಇದ್ದೀವಿ ಅಂತ ಕೂಡ ಹೇಳಿದ್ದಾರೆ ಅಂದ್ರೆ ಯಾವುದೇ ರಾಷ್ಟ್ರ ನಮ್ಮ ವಸ್ತುಗೆ ಎಷ್ಟು ಟ್ಯಾಕ್ಸ್ ಹಾಕ್ತಾರೋ ಅವರ ವಸ್ತುಗೂ ಅಷ್ಟೇ ಪರ್ಸೆಂಟೇಜ್ ಟ್ಯಾಕ್ಸ್ ಹಾಕ್ತಿವಿ ಅಂತ ಅನೌನ್ಸ್ ಮಾಡಿದ್ದಾರೆ ಇದು ಭಾರತಕ್ಕೂ ದೊಡ್ಡ ಪ್ರಮಾಣದಲ್ಲಿ ಹೊಡೆತ ಕೊಡಬಹುದು.
ನಾವು ಐಟಿ ಸರ್ವಿಸಸ್ ಅನ್ನ ಎಕ್ಸ್ಪೋರ್ಟ್ ಮಾಡ್ತೀವಿ ನಾವು ಒಂದಷ್ಟು ಸಣ್ಣ ಪುಟ್ಟ ಡಿಫೆನ್ಸ್ ಸ್ಪೇರ್ ಪಾರ್ಟ್ ಗಳನ್ನ ಅಮೆರಿಕಕ್ಕೆ ಕೇಳಿದ್ದನ್ನ ಮಾಡಿಕೊಡ್ತೀವಿ ದೊಡ್ಡ ಪ್ರಮಾಣದಲ್ಲಿ ಫಾರ್ಮ ಎಕ್ಸ್ಪೋರ್ಟ್ ಮಾಡ್ತೀವಿ ಫಾರ್ಮ ಇಂಗ್ರಿಡಿಯಂಟ್ಸ್ ಅನ್ನ ಎಕ್ಸ್ಪೋರ್ಟ್ ಮಾಡ್ತೀವಿ ರೆಡಿಮೇಡ್ ಫಾರ್ಮವನ್ನ ಕೂಡ ನಾವು ಅಮೆರಿಕಾಗೆ ಒಂದಷ್ಟು ಎಕ್ಸ್ಪೋರ್ಟ್ ಮಾಡ್ತೀವಿ ಸೋ ಇಲ್ಲೆಲ್ಲ ದೊಡ್ಡ ಹೊಡೆತ ಬೀಳುವ ಆತಂಕ ಕಾಣ್ತಾ ಇದೆ ಆದರೆ ಒಂದು ಸಮಾಧಾನ ಏನು ಅಂದ್ರೆ ಭಾರತ ಸರ್ಕಾರ ಬಜೆಟ್ ನಲ್ಲಿ ಆಲ್ರೆಡಿ ಅಮೆರಿಕಾಗೆ ಬೆಣ್ಣೆ ಹಚ್ಚೋ ಪ್ರಯತ್ನವನ್ನ ಮಾಡಿದೆ ಟ್ರಂಪ್ ಗೆ ಬೆಣ್ಣೆ ಸವರೋಕೆ ಭಾರತ ಪ್ರಯತ್ನ ಪಟ್ಟಿದೆ ಯಾಕಂದ್ರೆ ಆಲ್ಮೋಸ್ಟ್ 90% ಗೂ ಅಧಿಕ ಗೂಡ್ಸ್ ಗಳ ಮೇಲಿನ ತೆರಿಗೆಯನ್ನ ನಾವು ಅಮೆರಿಕದಿಂದ ತರಿಸಿಕೊಳ್ಳುವ ವಸ್ತುಗಳ ಮೇಲಿನ ಟ್ಯಾರಿಫ್ ಅನ್ನ 10% ಗಿಂತ ಕೆಳಗೆ ತಂದು ಬಿಟ್ಟಿದೀವಿ ಕೆಲವೇ ಕೆಲವು ಗೂಡ್ಸ್ ಗಳ ಮೇಲೆ ಮಾತ್ರ ಹೈ ಟ್ಯಾಕ್ಸೇಶನ್ ಇನ್ನು ಕೂಡ ಇದೆ ಟ್ಯಾರಿಫ್ ಇನ್ನು ಕೂಡ ಇದೆ ಉಳಿದಿದ್ದೆಲ್ಲ ನಾವು ಕಮ್ಮಿ ಮಾಡಿಬಿಟ್ಟಿದೀವಿ ಹಾಗಾಗಿ ನೋಡಬೇಕು ಭಾರತದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋ ಪ್ರಶ್ನೆ ಅಂತೂ ಇದ್ದೆ ಇದೆ ಇನ್ನು ಗ್ಲೋಬಲ್ ಮಾರ್ಕೆಟ್ ನಲ್ಲೂ ನೆಗೆಟಿವ್ ಟ್ರೆಂಡ್ ಇದೆ ಟ್ರಂಪ್ ಘೋಷಣೆ ಬೆನ್ನಲ್ಲೇ ಏಷಿಯನ್ ಮಾರ್ಕೆಟ್ ಓವರ್ ಆಲ್ ಕುಸಿತ ಇದೆ ಹ್ಯಾಂಗ್ಸಂಗ್ 1% ಶಾಂಗೈ ಕಾಂಪೋಸಿಟ್ ಇಂಡೆಕ್ಸ್ 4% ಬಿದ್ದು ಹೋಗಿದೆ ಎಸ್ ಎನ್ ಪಿ ಫ್ಯೂಚರ್ ಕೂಡ 1000 ಡೌನ್ ಆಗಿದೆ ವೀಕ್ ಅರ್ನಿಂಗ್ಸ್ ಕೂಡ ಇದಕ್ಕೆ ಕಾಂಟ್ರಿಬ್ಯೂಟ್ ಮಾಡ್ತಾ ಇದೆ ಪತನಕ್ಕೆ q3 ರಿಪೋರ್ಟ್ ಅಷ್ಟೊಂದು ಸಮಾಧಾನ ಇಲ್ಲ ಐಶರ್ ಮೋಟಾರ್ ಶೇರುಗಳು 7% ಬಿದ್ದು ಹೋಗಿವೆ ಹೈ ಮಾರ್ಜಿನ್ ಬೈಕ್ ಗಳ ಮಾರಾಟ ಕಮ್ಮಿ ಆಗಿರೋದು ಇದಕ್ಕೆ ಕಾರಣ ಅಂತ ಹೇಳಲಾಗುತ್ತಿದೆ ಅಂದ್ರೆ ಸೇಲ್ಸ್ ಆಗೋದು ಅಷ್ಟೇ ಮುಖ್ಯ ಅಲ್ಲ ಕಂಪನಿಗೆ ಜಾಸ್ತಿ ಪ್ರಾಫಿಟ್ ತರ್ತಿರೋ ಬೈಕ್ ಗಳು ಸೇಲ್ ಆಗ್ತಿದ್ದಾವ ಅವು ಕಮ್ಮಿ ಆಗ್ತಿದ್ದಾವೆ ಜಾಸ್ತಿ ಮಾರ್ಜಿನ್ ಇರೋ ಬೈಕ್ ಗಳ ಸೇಲ್ ಕಮ್ಮಿ ಆಗಿರೋದು ಹಾಗೆ ಸ್ನೇಹಿತರೆ ಮಿಡ್ ಮತ್ತು ಸ್ಮಾಲ್ ಕ್ಯಾಪ್ ಕ್ಯಾಟಗರಿಗೆ ಬಂದ್ರು ಕೂಡ ಅಲ್ಲೂ ಬಹಳ ದೊಡ್ಡ ಪ್ರಮಾಣದ ಪತನ ಆಗಿದೆ ಮಿಡ್ ಕ್ಯಾಪ್ 3.5% ಬಿದ್ದು ಹೋಗಿದೆ.
ಸ್ಮಾಲ್ ಕ್ಯಾಪ್ 3.9% ಬಿದ್ದು ಹೋಗಿದೆ ನಿಫ್ಟಿ ಬ್ಯಾಂಕ್ ನಿಫ್ಟಿ ಫೈನಾನ್ಸಿಯಲ್ ಸರ್ವಿಸಸ್ ನಿಫ್ಟಿ ಐಟಿ ಎಲ್ಲಾ ಇಂಡೆಕ್ಸ್ ನಲ್ಲೂ ಸೆಲ್ಲಿಂಗ್ ಪ್ರೆಷರ್ ಕಂಡುಬಂತು ಮತ್ತೊಂದು ಕಡೆ ರೂಪಾಯಿ ಕೂಡ ಅಸ್ಥಿರ ಡಾಲರ್ ವಿರುದ್ಧ ರೂಪಾಯಿ ಕುಸಿದು ಹೋಗ್ತಿದೆ ಒಂದು ಡಾಲರ್ ಗೆ 80 1/2 ರೂಪಾಯಿ ಆಗೋಗಿದೆ ಇಂಟ್ರಾಡೇ ನಲ್ಲಿ ಮಧ್ಯದಲ್ಲಿ 88 ರೂಪಾಯಿ ಕೂಡ ಟಚ್ ಮಾಡಿತ್ತು ಹೀಗಾಗಿ ವಿದೇಶಿ ಹೂಡಿಕೆದಾರರು ದೇಶ ಬಿಟ್ಟು ಓಡಿ ಹೋಗ್ತಿದ್ದಾರೆ ಭಾರತದಿಂದ ದುಡ್ಡೆಲ್ಲ ತಗೊಂಡು ಹೋಗ್ತಿದ್ದಾರೆ ಅವರು ಈ ವರ್ಷ 11 ಬಿಲಿಯನ್ ಡಾಲರ್ ತಗೊಂಡು ಹೋಗಿದ್ದಾರೆ ಈ ವರ್ಷ ಅಂದ್ರೆ ಏನು ಇನ್ನು ಎರಡನೇ ತಿಂಗಳಲ್ಲಿ ನಾವಿದ್ದೀವಿ ತಗೊಂಡು ಓಡ್ತಾ ಇದ್ದಾರೆ ಈ ಒಂದು ತಿಂಗಳಲ್ಲೇ 12643 ಕೋಟಿ ರೂಪಾಯಿ ಹಿಂತೆಗೆ ಆಗಿದೆ ಜನವರಿಯಲ್ಲಿ 87374 ಕೋಟಿ ರೂಪಾಯಿ ತಗೊಂಡು ಹೋಗಿದ್ರು ಭಾರತದಿಂದ ವಿದೇಶಿ ಹೂಡಿಕೆದಾರರು ಹೀಗಾಗಿ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಸೆಲ್ಲಿಂಗ್ ಪ್ರೆಷರ್ ಕಾಣಿಸ್ತಾ ಇದೆ ಭಾರಿ ಕರೆಕ್ಷನ್ ಆಗ್ತಾ ಇದೆ ಮಾರ್ಕೆಟ್ ನಲ್ಲಿ ಆದರೆ ಸ್ನೇಹಿತರೆ ಪ್ರತಿಯೊಂದು ಕುಸಿತ ಕೂಡ ಉತ್ತಮ ಹೂಡಿಕೆದಾರರಿಗೆ ಲಾಂಗ್ ಟರ್ಮ್ ಇನ್ವೆಸ್ಟರ್ಸ್ ಗೆ ಟ್ರೇಡಿಂಗ್ ಮಾಡದೆ ಲಾಂಗ್ ಟರ್ಮ್ ನಲ್ಲಿ ಇರೋವರಿಗೆ ಅಪಾರ್ಚುನಿಟಿನೇ ಅದರಲ್ಲೂ ಕೂಡ ಈ ಫ್ಯೂಚರ್ ಅಂಡ್ ಆಪ್ಷನ್ಸ್ ಮಾಡೋವರು ಅವರು ಟ್ರೇಡರ್ಸ್ ಕೂಡ ಈ ಪತನದಲ್ಲೂ ಕೂಡ ದುಡ್ಡು ಮಾಡಿಕೊಳ್ಳೋಕೆ ಪ್ರಯತ್ನ ಪಡ್ತಿರ್ತಾರೆ ಹೆಡ್ಜಿಂಗ್ ಎಲ್ಲಾ ಮಾಡ್ತಿರ್ತಾರೆ ಸೋ ಕೇರ್ಫುಲ್ ಆಗಿರಿ ಅನ್ನೋದು ನಿಮಗೆ ನಮ್ಮ ಸಲಹೆ ಯಾವುದೇ ಮಾಡಿ ಅಂತ ನಾವು ಹೇಳಲ್ಲ ನಾವು ಯಾವುದೇ ಹೂಡಿಕೆ ಸಲಹೆಯನ್ನು ಕೊಡಲ್ಲ ಆದರೆ ಒಂದಂತೂ ಸ್ಪಷ್ಟ ಈ ಡೌನ್ವರ್ಡ್ ಟ್ರೆಂಡ್ ಯಾವಾಗ ಎಂಡ್ ಆಗುತ್ತೆ ಯಾವಾಗ ಮತ್ತೆ ಅಪ್ ಆಗುತ್ತೆ ಯಾರಿಗೂ ಈ ಕ್ಷಣಕ್ಕೆ ಹೇಳೋಕೆ ಬರ್ತಾ ಇಲ್ಲ ಎಲ್ಲರೂ ಕೂಡ ತಲೆ ಕೆಡಿಸಿಕೊಂಡಿದ್ದಾರೆ ನಿಯರ್ ಟರ್ಮ್ ನಲ್ಲಿ ಯಾವುದೇ ದೊಡ್ಡ ಹೋಪ್ ಕಾಣಿಸ್ತಿಲ್ಲ ಬಜೆಟ್ ಬಂದಾಗ ಏನೋ ಆಗುತ್ತೆ ಅಂತ ಇತ್ತು ಬಜೆಟ್ ಆಗೋಯ್ತು ದಿಲ್ಲಿ ವಿಧಾನಸಭಾ ಚುನಾವಣೆಯ ರಿಸಲ್ಟ್ ಬಂತು ಆರ್ ಬಿಐ ನ ರೇಟ್ ಕಟ್ಟು ಆಗೋಯ್ತು ದೊಡ್ಡ ಯಾವುದೇ ಎಕನಾಮಿಕ್ ಇವೆಂಟ್ ನಮ್ಮಲ್ಲಿ ಸದ್ಯಕ್ಕೆ ಕಾಣಿಸ್ತಾ ಇಲ್ಲ ಮಾರ್ಕೆಟ್ ಅನ್ನ ಎತ್ಕೊಂಡು ಬರೋಕೆ ಹಾಗಾಗಿ ನಿಯರ್ ಟರ್ಮ್ ನಲ್ಲಿ ಟೋಟಲ್ ಬ್ಲಾಂಕ್ ಇದೆ ಹಾಗಾಗಿ ಲಾಂಗ್ ಟರ್ಮ್ ಹೂಡಿಕೆದಾರರು ಮಾತ್ರ ಸ್ವಲ್ಪ ಕೇರ್ಫುಲ್ ಆಗಿ ನಿಮ್ಮ ಸ್ಟ್ರಾಟಜಿ ರೂಪಿಸಿಕೊಂಡು ಕೆಲವರೆಲ್ಲ ಹೇಳ್ತಿದ್ದಾರೆ ಲಾರ್ಜ್ ಕ್ಯಾಪ್ ಬೆಟರ್ ಅಂತ ಹೇಳಿ ಈಗ ತಿಳಿದವರು ಸ್ವಲ್ಪ ಮಾರ್ಕೆಟ್ ನಲ್ಲಿ ಎಕ್ಸ್ಪೀರಿಯನ್ಸ್ ಹೊಂದಿರುವರು ಎಲ್ಲಾ ಲಾರ್ಜ್ ಕ್ಯಾಪ್ ಕಡೆಗೆ ಬರೋಕೆ ಶುರುವಾಗುತ್ತೆ ಇನ್ಮೇಲೆ ಇನ್ವೆಸ್ಟ್ಮೆಂಟ್ ಅಂತ ಹೇಳ್ತಿದ್ದಾರೆ ನಾವೇನು ಹೂಡಿಕೆ ಸಲಹೆ ಕೊಡ್ತಿಲ್ಲ ನೀವು ನಿಮ್ಮ ರಿಸರ್ಚ್ ಮಾಡಿಕೊಳ್ಳಿ.
ನೀವು ಕೇರ್ಫುಲ್ ಆಗಿ ಹೆಜ್ಜೆ ಇಡಿ ಯಾವುದೇ ಈ ಶೇರುಗಳ ಮೇಲೆ ಹೂಡಿಕೆ ಮಾಡಬೇಕು ಇಟಿಎಫ್ ಗಳ ಮೇಲೆ ಹೂಡಿಕೆ ಮಾಡಬೇಕು ಅಂದ್ರೆ ಅಥವಾ ಮ್ಯೂಚುವಲ್ ಫಂಡ್ ನಲ್ಲೂ ಡಿಮ್ಯಾಟ್ ಫಾರ್ಮ್ ನಲ್ಲಿ ಹೂಡಿಕೆ ಮಾಡಬೇಕು ಅಂದ್ರೆ ಡಿಮ್ಯಾಟ್ ಅಕೌಂಟ್ ಬೇಕೇ ಬೇಕಲ್ಲ ಫ್ರೀ ಡಿಮ್ಯಾಟ್ ಅಕೌಂಟ್ ಓಪನಿಂಗ್ ಆಫರ್ ಇದೆ ಡಿಸ್ಕ್ರಿಪ್ಶನ್ ಅಲ್ಲಿ ಪಿನ್ ಮಾಡಿರೋ ಕಾಮೆಂಟ್ ನಲ್ಲಿ ನಾವು ಲಿಂಕನ್ನ ಕೊಟ್ಟಿರ್ತೀವಿ ಕೆಲವೇ ಕ್ಲಿಕ್ ಗಳ ಮೂಲಕ ಫ್ರೀ ಡಿಮ್ಯಾಟ್ ಅಕೌಂಟ್ ಓಪನ್ ಮಾಡ್ಕೊಂಡು ನೀವು ಕೂಡ ಹೂಡಿಕೆ ಜರ್ನಿಯನ್ನ ಆರಂಭ ಮಾಡಬಹುದು ಸಾಮಾನ್ಯವಾಗಿ ಮಾರ್ಕೆಟ್ ಎಲ್ಲಾ ಬಿದ್ದಾಗ ಈ ತರ 10 12 13% ಎಲ್ಲಾ ಕರೆಕ್ಷನ್ ಆದಾಗ ಪೀಕ್ ಇಂದ ಮ್ಯೂಚುವಲ್ ಫಂಡ್ ಯೂನಿಟ್ಸ್ ಕೂಡ ಅಟ್ರಾಕ್ಟಿವ್ ಎನ್ ಎವಿ ನಲ್ಲಿ ಸಿಗೋ ಚಾನ್ಸಸ್ ಇರುತ್ತೆ.