Tuesday, December 9, 2025
HomeTech Tips and Tricksಶೇರು ಮಾರುಕಟ್ಟೆಯಲ್ಲಿ ಲಾಭ ಗಳಿಸಲು ತಂತ್ರಗಳು

ಶೇರು ಮಾರುಕಟ್ಟೆಯಲ್ಲಿ ಲಾಭ ಗಳಿಸಲು ತಂತ್ರಗಳು

ಶೇರ್ ಮಾರ್ಕೆಟ್ ಹೇಗೆ ವರ್ಕ್ ಆಗುತ್ತೆ ಅಂತ ಹೇಳಿದ್ರಿ ಮ್ಯೂಚುವಲ್ ಫಂಡ್ ಹೇಗೆ ವರ್ಕ್ ಆಗುತ್ತೆ ಅಂತ ಹೇಳಿದ್ರಿ ಇದರಲ್ಲಿ ದುಡ್ಡು ಹಾಕೋದು ಹೇಗೆ ಇನ್ವೆಸ್ಟ್ ಮಾಡೋದು ಹೇಗೆ ದುಡ್ಡು ಮಾಡೋದು ಹೇಗೆ ದುಡ್ಡು ಸಂಪಾದಿಸೋಕೆ ವಿವಿಧ ಮಾರ್ಗಗಳಿವೆ ಮೊದಲನೆದಾಗಿ ಉದ್ಯೋಗ ಮಾಡೋದು ಎರಡನೆದಾಗಿ ಯಾವುದಾದರೂ ಬಿಸಿನೆಸ್ ಅನ್ನ ಶುರು ಮಾಡೋದು ಮೂರನೆದಾಗಿ ಇರೋ ಬಿಸಿನೆಸ್ ಗಳಲ್ಲಿ ಬಂಡವಾಳ ಹೂಡಿಕೆ ಮಾಡೋದು ಇನ್ವೆಸ್ಟರ್ಸ್ ಆಗೋದು ಮೊದಲನೆದು ಅಂದ್ರೆ ಉದ್ಯೋಗದಲ್ಲಿ ಯಾವ ರೀತಿ ಅಂದ್ರೆ ತಿಂಗಳು ತಿಂಗಳು ಸಂಬಳ ಬರುತ್ತೆ ಸೇಫ್ ಎರಡನೇ ಆಪ್ಷನ್ ಏನು ಅಂತ ಹೇಳಿದ್ರೆ ಬಿಸಿನೆಸ್ ಮಾಡೋದು ಬಿಸಿನೆಸ್ ಅಲ್ಲಿ ಲಾಭ ಬಂದ್ರು ನಿಮ್ದೆ ಲಾಸ್ ಆದ್ರೂ ನಿಮ್ದೆ ರಿಸ್ಕ್ ತಗೋಬೇಕಾಗುತ್ತೆ ಅಲ್ಲೂ ನೀವು ಇನ್ವೆಸ್ಟ್ ಮಾಡಬೇಕಾಗುತ್ತೆ ಕೆಲಸ ಕೂಡ ಮಾಡಬೇಕಾಗುತ್ತೆ ಇದು ಬಿಸಿನೆಸ್ ಆಯ್ತು ಮುನ್ನಡೆಸಬೇಕಾಗುತ್ತೆ ಮೂರನೇ ಮಾರ್ಗ ಅಂದ್ರೆ ಬಂಡವಾಳ ಹುಡಿಕೆ ಮಾಡೋದು ಯಾವುದಾದರೂ ಕಂಪನಿ ಅಥವಾ ಯಾವುದಾದರೂ ಸಂಸ್ಥೆಯಲ್ಲಿ ಆಲ್ರೆಡಿ ನಡೀತಾ ಇರೋ ಸಂಸ್ಥೆಯಲ್ಲಿ ಇನ್ವೆಸ್ಟ್ಮೆಂಟ್ ಮಾಡೋದುಮ್ಯಾನೇಜ್ಮೆಂಟ್ ನಾವೇ ನೋಡ್ಕೋಬೇಕಾಗಿಲ್ಲ ಆ ಕಂಪನಿಲ್ಲಿ ಇನ್ವೆಸ್ಟ್ ಮಾಡಿ ದುಡ್ಡು ಹಾಕಿದ್ರೆ ಆಯ್ತು ಒಂದಿಷ್ಟು ಶೇರ್ನ್ನ ತಗೊಂಡ್ರೆ ಆಯ್ತು ದುಡ್ಡು ಹಾಕಿ ಮ್ಯಾನೇಜ್ಮೆಂಟ್ ನಮಗೆ ಬರದೆ ಇದ್ರೂ ಕೂಡ ಬಂಡವಾಳ ಹೂಡಿ ಆ ಕಂಪನಿ ಲಾಭ ನಷ್ಟದಲ್ಲಿ ಪಾಲದಾರ ಆಗಬಹುದು.

ಲಾಭ ಮತ್ತು ನಷ್ಟದಲ್ಲೂ ಕೂಡ ಲಾಭ ಆದ್ರೂ ಪಾಲು ತಗೋಬೇಕು ಅದರಲ್ಲಿ ನಷ್ಟ ಆದ್ರೂ ಕೂಡ ಅದನ್ನ ಶೇರ್ ಮಾಡ್ಕೋಬೇಕಾಗುತ್ತೆ ಆದರೆ ಇಲ್ಲೂ ಕೂಡ ಕಂಪನಿಗೆ ಲಾಭ ಆದರೆ ಮಾತ್ರ ನಮಗೂ ಕೂಡ ಕೂಡ ಇನ್ವೆಸ್ಟ್ ಮಾಡಿದವರಿಗೂ ಲಾಭ ಸಿಗುತ್ತೆ ನಷ್ಟ ಆದ್ರೆ ನಷ್ಟನು ಸಿಗುತ್ತೆ ಇದು ಬಿಸಿನೆಸ್ ರೀತಿನೇ ಆಗುತ್ತೆ ಹೆಚ್ಚು ಕಮ್ಮಿ ಬಂಡವಾಳ ಹೂಡಿಕೆ ಮಾಡೋದು ಹೇಗೆ ಬಂಡವಾಳ ಹೂಡಿಕೆ ಮಾಡುವಾಗ ಕೆಲವೊಂದು ಸವಾಲುಗಳು ಎದುರಾಗ್ತವೆ ಈಗ ನೋಡಿ ನಿಮ್ಮ ಬಳಿ ಒಂದಷ್ಟು ದುಡ್ಡಿದೆ ಈಗ ಯಾವ ಕಂಪನಿಯಲ್ಲಿ ಹೂಡಿಕೆ ಮಾಡುವುದು ಅನ್ನೋ ಪ್ರಶ್ನೆ ಎದುರಾಗುತ್ತೆ ಅಂದ್ರೆ ದೊಡ್ಡ ದೊಡ್ಡ ಕಂಪನಿಗಳಲ್ಲಿ ಮಾಡೋಣ ಅಂದ್ರೆ ದೊಡ್ಡ ಪ್ರಮಾಣದಲ್ಲಿ ದುಡ್ಡ ಬೇಕಾಗುತ್ತೆ ಅಂದ್ರೆ ರಿಲಯನ್ಸ್ ಟಾಟಾ ದಂತಹ ದೊಡ್ಡ ದೊಡ್ಡ ಕಂಪನಿಗಳಲ್ಲಿ ಒಂದು 2% ಶೇರ್ ತಗೋಬೇಕು ಅಂದ್ರು ಕೂಡ ಸಾವಿರಾರು ಕೋಟಿ ದುಡ್ಡಬೇಕಾಗುತ್ತೆ ಆಗುತ್ತೆ ಸಾವಿರಾರು ಕೋಟಿ ನಮ್ಮ ಬಳಿ ಜಾಸ್ತಿ ದುಡ್ಡಿಲ್ಲ ಅಂತ ಸಣ್ಣ ಪುಟ್ಟ ಕಂಪನಿಗಳ ಮೇಲೆ ಹಾಕೋಣ ಅಂತ ಹೋದ್ರೆ ಮುಳುಗೆ ಹೋಗೋ ಅಭಾಯ ಕೂಡ ಇರುತ್ತೆ ಎಂತ ಪರಿಸ್ಥಿತಿಯಲ್ಲಿ ಜನ ಎರಡು ಆಯ್ಕೆಗಳ ಮುಂದೆ ಹೋಗಬಹುದು ಒಂದು ಶೇರು ಮಾರುಕಟ್ಟೆಯಲ್ಲಿ ಪ್ರವೇಶ ಮಾಡಿ ಶೇರ್ ಬ್ರೋಕರ್ಗಳ ಮೂಲಕ ಬೇರೆ ಬೇರೆ ಕಂಪನಿಯಲ್ಲಿ ಸಣ್ಣ ಸಣ್ಣ ಪ್ರಮಾಣದಲ್ಲಿ ಒಂದು ಶೇರು ಎರಡು ಶೇರು 10 ಶೇರು 20 ಶೇರು ಅಥವಾ ಕಮ್ಮಿ ರೇಟ್ ಇದಾಗಿರ ನೂರಾರು ಶೇರು ಈ ರೀತಿ ಶೇರ್ಗಳನ್ನ ಖರೀದಿ ಮಾಡಿ ತಮ್ಮ ಅಕೌಂಟ್ನಲ್ಲಿ ಇಟ್ಕೊಳ್ತಾ ಹೋಗಬಹುದು ಆ ಮೂಲಕ ಬ್ಯಾಲೆನ್ಸ್ಡ್ ಆಗಿ ಒಂದು ಪೋರ್ಟ್ಫೋಲಿಯೋ ರೆಡಿ ಮಾಡಿಕೊಂಡು ಎಲ್ಲ ಬೇರೆ ಬೇರೆ ವಲಯಗಳ ಕಂಪನಿಗಳ ಮೇಲೆ ಪ್ರಾಫಿಟ್ ಮಾಡಬಹುದಾದ ಮತ್ತು ಮಾಡ್ತಿರುವ ಕಂಪನಿಗಳ ಮೇಲೆ ಹೂಡಿಕೆ ಮಾಡಿ ಲಾಭವನ್ನ ತೆಗಿಲಿಕ್ಕೆ ಸಾಧ್ಯ ಇದೆ ಅಥವಾ ಮ್ಯೂಚುವಲ್ ಫಂಡ್ ಗಳ ಮೇಲೆ ಹೂಡಿಕೆ ಮಾಡೋದು ಮ್ಯೂಚುವಲ್ ಫಂಡ್ ಬಗ್ಗೆ ನಾವು ಆಲ್ರೆಡಿ ಸಪರೇಟ್ ವಿಡಿಯೋವನ್ನ ಮಾಡಿದೀವಿ ಅದನ್ನ ಚೆಕ್ ಮಾಡಬಹುದು.

ನೀವು ಶೇರ್ ಮಾರುಕಟ್ಟೆಯಲ್ಲಿ ಯಾಕೆ ಹೂಡಿಕೆ ಮಾಡಬೇಕು ಆಕ್ಚುಲಿ ಇನ್ವೆಸ್ಟ್ ಮಾಡಬೇಕು ತಮ್ಮ ಆಸ್ತಿಯನ್ನ ತಮ್ಮ ಬಳಿ ಇರುವಂತ ದುಡ್ಡನ್ನ ಸಾಕಷ್ಟು ಬೆಳೆಸಬೇಕು ಅನ್ನೋ ಆಸೆ ಇರೋರಿಗೆ ಶೇರ್ ಮಾರ್ಕೆಟ್ ಒಂದು ಉತ್ತಮವಾದ ವೇದಿಕೆ ಹೌದು ಆದರೆ ಸರಿಯಾದ ಮಾಹಿತಿಯೊಂದಿಗೆ ಅದರ ಬಗ್ಗೆ ನಾಲೆಡ್ಜ್ ಇಟ್ಕೊಂಡು ಸೂಕ್ತ ಕಂಪನಿಗಳನ್ನ ಹುಡುಕಿ ಹೂಡಿಕೆ ಮಾಡಿದ್ರೆ ಉತ್ತಮ ಲಾಭ ಸಿಗೋಕೆ ಸಾಧ್ಯ ಆಗುತ್ತೆ. ಶೇರ್ ಮಾರ್ಕೆಟ್ನಲ್ಲಿ ಯಾಕೆ ಇನ್ವೆಸ್ಟ್ ಮಾಡಬೇಕು ಅಂದ್ರೆ ಅದರಿಂದ ಲಾಭ ಇದೆಯಾ ಅಂತ ನೀವು ಭಾವಿಸಬಹುದು ಪ್ರಶ್ನೆ ಕೇಳಬಹುದು ಅದಕ್ಕೆ ಎರಡು ಉದಾಹರಣೆಗಳನ್ನ ಕೊಡ್ತೀವಿ ನೋಡಿ ಸರಿಯಾಗಿ ನೋಡಕೊಂಡು ಮಾಡೋವರಿಗೆ ಯಾವ ರೀತಿ ಲಾಭ ಸಿಗುತ್ತೆ ಅನ್ನೋದಕ್ಕೆ ಸಂಬಂಧಪಟ್ಟಹಾಗೆ ಭಾರತದ ವಾರನ್ ಬಫೆಟ್ ಅಂತನೇ ಕರೆಸಿಕೊಳ್ಳುವಂತಹ ರಾಕೇಶ್ ಜುಂಜುನ್ವಾಲ ಅವರ ಸ್ಟೋರಿ ನಿಮಗೆ ಗೊತ್ತಿರಬಹುದು ದೊಡ್ಡ ಇನ್ವೆಸ್ಟರ್ ಆಗಿದ್ದಾರೆ ಅವರಈಗ ಇವರು 2002 ರಲ್ಲಿಮ ರೂಪಾಯಿ ಒಂದು ಶೇರ್ಗೆ 3 ರೂಪಾಯಿ ಅಂತೆ ಟೈಟಾನ್ ಕಂಪನಿಯಲ್ಲಿ 6 ಕೋಟಿ ಶೇರುಗಳನ್ನ ಖರೀದಿ ಮಾಡಿದ್ರು. ಎಷ್ಟುಆರು ಕೋಟಿ ಶೇರ್ಸ್ ಖರೀದಿ ಮಾಡಿದ್ರು ಒಂದು ಶೇರ್ಗೆ ಎಷ್ಟು ಕೊಟ್ರು ಬರಿ ಮೂರು ರೂಪಾಯಿ ಕೊಟ್ರು ಈಗ ಅಂದ್ರೆ ಈ ಕೊರೋನ ಹಾವಳಿ ಶುರುವಾಗಕ್ಕಿಂತ ಮುಂಚೆ ಈಗ ಬಿದ್ದಿದೆ ಬಿಡಿ ಸ್ವಲ್ಪ ಬಟ್ ಮತ್ತೆ ವಾಪಸ್ ಬಂದೇ ಬರುತ್ತೆ ಅದು ಸೋ ನಾವು ಕೊರೋನ ಶುರು ಆಗೋಕ್ಕಿಂತ ಚೂರು ಮುಂಚೆ ಎಷ್ಟಾಗಿತ್ತು ಕಳೆದ 18 ವರ್ಷಗಳಲ್ಲಿ ಅಂತ ನೋಡೋಣ ಮೂ ರೂಪಾಯಿಯ ಪ್ರತಿ ಶೇರಿನ ಮೌಲ್ಯ 1300 ರೂಪಾಯಿಗೆ ಏರಿಕೆಯಾಗಿತ್ತು ಅಂದ್ರೆ ಜುಂಜುನವಾಲ ಖರೀದಿ ಮಾಡಿದ ಪ್ರತಿ ಶೇರುಮ ರೂಪಾಯಿ ಇತ್ತು ಅವಾಗ 2002 ರಲ್ಲಿ ಈಗ 1300 ರೂಪಾಯಿ 1300 ರೂಪಾಯಿ ಆ ಕೋಟಿ ಎಷ್ಟಾಯ್ತು ಲೆಕ್ಕ ಹಾಕಿ ಎಷ್ಟು ಸಾವಿರ ಕೋಟಿ ಆಯ್ತು ಲೆಕ್ಕ ಹಾಕಿ ಅಂದ್ರೆ 18 ವರ್ಷದಲ್ಲಿ ಶೇರಿನ ಮೌಲ್ಯ ಸುಮಾರು 400ರಿಂದ 500 ಪಟ್ಟು ಜಾಸ್ತಿಯಾಗಿದೆ ಇಲ್ಲಿ ಇದನ್ನ ಗಮನಿಸಬಹುದು.

ಒಂದು ಲಾಂಗ್ ಟರ್ಮ್ ಅಂದ್ರೆ ದೀರ್ಘಕಾಲೀನ ಹೂಡಿಕೆ ಬಗ್ಗೆ ಒಂದು ಎಕ್ಸಾಂಪಲ್ ಶೇರ್ ವ್ಯವಹಾರದಲ್ಲಿ ದೈನಂದಿನ ಹುಡಿಕೆ ಕೂಡ ಇರುತ್ತೆ ಇವತ್ತೇ ಶೇರ್ ಖರೀದಿ ಮಾಡೋದು ಇವತ್ತೆ ಮಾಡೋದು ಎಷ್ಟೋ ಜನ ಇದನ್ನೇ ಜಾಬ್ ಮಾಡಿಕೊಂಡಿದ್ದಾರೆ ಇದನ್ನ ಇಂಟ್ರಾಡೇ ಟ್ರೇಡಿಂಗ್ ಅಂತ ಕರೆಯಲಾಗುತ್ತೆ ಜಪಾನ್ನ ಒಬ್ಬ ಹುಡಿಕೆದಾರ ಇದ್ದಾರೆ ಟಕಾಶಿ ಕೋಟಗಾವ ಅಂತ ಈತ ಎಂಟು ವರ್ಷದ ಹಿಂದೆಹ ಲಕ್ಷ ರೂಪಾಯಿ ಯುದೆ ಶೇರ್ ವ್ಯಾಪಾರವನ್ನ ಶುರು ಮಾಡಿದ್ದ ಈಗ ಆ 10 ಲಕ್ಷ ಕೋಟಿ ರೂಪಾಯಿ ಆಗಿ ಹೋಗಿದೆ ಇದು ಮತ್ತೊಂದು ಎಕ್ಸಾಂಪಲ್ ಯಾವ ರೀತಿ ಸ್ವಲ್ಪ ಅಧ್ಯಯನ ಮಾಡಿಕೊಂಡು ಈ ಮಾರ್ಕೆಟ್ ಬಗ್ಗೆ ಹೆಂಗೆ ವರ್ಕ್ ಆಗುತ್ತೆ ಅಂತ ಅಧ್ಯಯನ ಮಾಡಿಕೊಂಡು ತುಂಬಾ ಡೆಡಿಕೇಶನ್ ಇಟ್ಕೊಂಡು ಡೀಪ್ ಸ್ಟಡಿ ಇಟ್ಕೊಂಡು ಇನ್ವೆಸ್ಟ್ ಮಾಡೋಕೆ ಕೈ ಹಾಕಿದ್ರೆ ಇದರಲ್ಲಿ ಲಾಭ ತೆಗಿಲಿಕ್ಕೆ ಸಾಧ್ಯ ಇದೆ ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್ ಇದು ಶೇರು ಮಾರುಕಟ್ಟೆಗೆ ನುಗ್ಗೋದು ಹೇಗೆ ಆದ್ರೆ ಇಷ್ಟೆಲ್ಲ ದುಡ್ಡು ಮಾಡಬಹುದಾ ಹಾಗಾದ್ರೆ ಶೇರ್ ಮಾರ್ಕೆಟ್ಗೆ ಎಂಟ್ರಿ ಕೊಡೋದು ಹೇಗೆ ಅನ್ನೋ ಪ್ರಶ್ನೆ ನಿಮ್ಮನ್ನ ಕಾಡ್ತಿರಬಹುದು ನೋಡಿ ನೀವೀಗ ಶೇರು ಮಾರುಕಟ್ಟೆ ಎಂಟ್ರಿ ಆಗ್ಬೇಕು ಬಂಡವಾಳ ಹುಡಬೇಕು ಅಂತ ಅನ್ಕೊಂಡಿದ್ದೀರಿ ಅಂತ ಇಟ್ಕೊಳ್ಳಿ ಮೊದಲಿಗೆ ನೀವು ಡಿಮ್ಯಾಟ್ ಅಕೌಂಟ್ ಅನ್ನ ಕ್ರಿಯೇಟ್ ಮಾಡ್ಕೋಬೇಕಾಗುತ್ತೆ ಡಿಮ್ಯಾಟ್ ಅಕೌಂಟ್ ಅಂದ್ರೆ ಈಗ ನಾವು ಒಂದು ಬ್ಯಾಂಕ್ನಲ್ಲಿ ಸೇವಿಂಗ್ಸ್ ಅಕೌಂಟ್ ಇಟ್ಟರೆ ದುಡ್ಡು ಇಡೋದು ತೆಗೆಯೋದು ಅಲ್ಲಿಂದ ಟ್ರಾನ್ಸಾಕ್ಷನ್ ಮಾಡೋದೆಲ್ಲ ಮಾಡ್ತೀವಲ್ಲ ಅದೇ ರೀತಿ ಶೇರುಗಳನ್ನ ಖರೀದಿ ಮಾಡಿ ಇಡಕೆ ಜಾಗ ಅಲ್ಲಿಂದ ಮಾರಕೆ ಈ ಡಿಮ್ಯಾಟ್ ಅಕೌಂಟ್ ಅನ್ನ ನೀವು ಯೂಸ್ ಮಾಡಬೇಕಾಗುತ್ತೆ ಅದಕ್ಕೆ ಡಿಮ್ಯಾಟ್ ಅಕೌಂಟ್ ಅಂತ ಹೇಳುವಂತದ್ದು ಈ ರೀತಿ ಡಿಮ್ಯಾಟ್ ಅಕೌಂಟ್ ಮಾಡಿಸ ಕೂಡ ಹಲವಾರು ಡಿಸ್ಕೌಂಟ್ ಬ್ರೋಕರೇಜ್ ಕಂಪನಿಗಳು ಇರತವೆ ಭಾರತದಲ್ಲಿ ಸಾಕಷ್ಟು ಸೆಬಿಯಲ್ಲಿ ನೊಂದಾಯಿತ ಕಂಪನಿಗಳು ತುಂಬಾ ಇವೆ ಶೇರು ವ್ಯವಹಾರದಿಂದ ಏನಾದ್ರೂ ಲಾಭ ಇದೆಯಾ ಅಂತ ನೋಡ್ಕೊಂಡು ಬಿಡೋಣ ನೀವು ಯಾವ ಕಂಪನಿಯಲ್ಲಿ ಶೇರ್ ಮೇಲೆ ಹೂಡಿಕೆ ಮಾಡ್ತೀರೋ ಅದರ ಲಾಭದಲ್ಲಿ ನಿಮಗೆ ಪಾಲ್ ಸಿಗುತ್ತೆ.

ಈಗ ನೀವು ಒಂದು ಸಂಸ್ಥೆಯಲ್ಲಿ ಶೇರ್ ಖರೀದಿ ಮಾಡಿದ್ರೆ ಆ ಸಂಸ್ಥೆಯ ಲಾಭ ಹೆಚ್ಚಾದಂತೆ ನಿಮ್ಮ ಶೇರಿನ ಮೊತ್ತ ಕೂಡ ಜಾಸ್ತಿ ಆಗುತ್ತೆ ಲಾಭದ ಪ್ರಮಾಣ ಜಾಸ್ತಿ ಬೇರೆ ಯಾವುದೇ ಹೂಡಿಕೆಗಿಂತ ಶೇರ್ ಹೂಡಿಕೆಯಲ್ಲಿ ಲಾಭದ ಪ್ರಮಾಣ ಜಾಸ್ತಿ ಇರುತ್ತೆ ಎಂತಿಷ್ಟು ಮಾತ್ರ ಲಾಭ ಅಂತ ನಿರ್ಧಾರಿತ ಆಗೋದಿಲ್ಲ ಬದಲಾಗಿ ಕಂಪನಿ ಬೆಳೆದಷ್ಟು ನಿಮ್ಮ ಶೇರ್ ವ್ಯಾಲ್ಯೂ ಕೂಡ ಬೆಳೆಯುತ್ತೆ ಲಾಸ್ ಆದರೆ ಲಾಸ್ ಕೂಡ ಆಗುವಂತ ಚಾನ್ಸಸ್ ಇರುತ್ತೆ ಹೀಗಾಗಿ ನೀಟಾಗಿ ಮಾನಿಟರ್ ಮಾಡ್ತಾ ಇರಬೇಕು ಲಾಭ ಬರ ಕೂಡ ದುಡ್ಡು ಹಾಕ್ತಾ ಇರಬೇಕು ಲಾಭ ಬಂದು ಕೂಡ ಎತ್ಕೊಳ್ಳೋದು ಅಥವಾ ಬೆಳೆಸ್ತೀರೋ ಅದನ್ನ ಟೈಮ್ ಟು ಟೈಮ್ ಕರೆಕ್ಟಾಗಿ ಮಾನಿಟರ್ ಮಾಡಿ ಡಿಸಿಷನ್ ತಗೋತಾ ಹೋಗಬೇಕು ಮಾಲಿಕತ್ವದ ಮೇಲೆ ಹಕ್ಕು ನಿಯಂತ್ರಣ ಯಾವುದೇ ಒಂದು ಸಂಸ್ಥೆಯಲ್ಲಿ ಶೇರು ಖರೀದಿ ಮಾಡಿದಾಗ ಆ ಶೇರುದಾರರು ಕಂಪನಿಯ ಮಾಲಿಕತ್ವದ ಒಂದು ಭಾಗನೇ ಆಗ್ತಾರೆ ನೀವು ಕಂಪನಿಯ ಎಷ್ಟು ಪ್ರಮಾಣದ ಶೇರ್ ಖರೀದಿ ಮಾಡಿರ್ತೀರೋ ಕಂಪನಿಯಲ್ಲಿ ಅಷ್ಟು ದೊಡ್ಡ ಪ್ರಮಾಣದ ಮಾಲಿಕರು ನೀವು ಆಗಿರ್ತೀರಾ ಒಂದು ಶೇರ್ ಇದ್ರೂ ಕೂಡ ಮಾಲಿಕತ್ವದಲ್ಲಿ ನಿಮ್ದ ಒಂದು ಚೂರು ಪಾಲ ಇರುತ್ತೆ ಅಂತ ಅರ್ಥ ಸೀಮಿತ ಜವಾಬ್ದಾರಿ ಶೇರ್ ಮೂಲಕ ಬಂಡವಾಳ ಹೂಡಿಕೆ ಮಾಡಿದಾಗ ನೀವು ದುಡ್ಡಿಗೆ ಮಾತ್ರ ಜವಾಬ್ದಾರಾಗಿರ್ತೀರಿ ಅಂದ್ರೆ ದುಡ್ಡು ಹಾಕಿದ್ರೆ ಮುಗಿತು ಉಳಿದಿದ್ದನ್ನ ಕಂಪನಿ ನೋಡ್ಕೊಳ್ಳುತ್ತೆ.

ನೀವು ಬೇರೆ ಯಾವುದೇ ರೀತಿ ಹೊಣೆಗಾರಿಕೆಯನ್ನ ಹೊತ್ಕೊಬೇಕಾಗಿಲ್ಲ ಸಮಯದ ಉಳಿತಾಯ ನೀವು ಕೇವಲ ಶೇರ್ ವ್ಯವಹಾರದಲ್ಲೇ ಜೀವನ ಕಂಡುಕೊಳ್ತೀರಿ ಅಂತ ಏನಾದ್ರೂ ಡಿಸೈಡ್ ಮಾಡ್ಕೊಂಡ್ರೆ ಅದರ ಬಗ್ಗೆ ನಾಲೆಡ್ಜ್ ನಿಮಗಿದ್ರೆ ಸಾಕಷ್ಟು ಟೈಮ್ ಉಳಿಸಬಹುದು ಯಾಕಂದ್ರೆ ಪ್ರತಿದಿನ ಆರು ಗಂಟೆ ಕಾಲ ಮಾತ್ರ ಕೆಲಸ ಇರುತ್ತೆ ವಾರದಲ್ಲಿ ಐದು ದಿನ ಮಾತ್ರ ಶೇರ್ ಮಾರ್ಕೆಟ್ ಓಪನ್ ಇರುತ್ತೆ ಹೀಗಾಗಿ ಉಳಿದಂತ ಸಮಯ ನಿಮ್ಮ ಫ್ರೀ ಟೈಮ್ ಆಗುತ್ತೆ ಅವಾಗ ನೀವು ಮತ್ತಷ್ಟು ಶೇರ್ ಬಿಸಿನೆಸ್ ಬಗ್ಗೆ ಅಧ್ಯಯನ ಕೂಡ ಮಾಡಬಹುದು ಇನ್ನಷ್ಟು ಎಕ್ಸ್ಪರ್ಟ್ ಆಗಬಹುದು ಅಥವಾ ನೀವು ಟೈಮನ್ನ ಎಂಜಾಯ್ ಕೂಡ ಮಾಡಬಹುದು ಎಲ್ಲಿಂದ ಬೇಕಾದರೂ ಹುಡುಕೆ ಮಾಡಬಹುದು. ಈ ವ್ಯವಹಾರವನ್ನ ಎಲ್ಲಿಂದ ಬೇಕಾದ್ರೂ ಮಾಡಬಹುದು ಕಚೇರಿಯಲ್ಲೇ ಹೋಗಬೇಕು ಮಾಡಬೇಕು ಅಂತ ಏನಿಲ್ಲ ಮನೆಯಲ್ಲಿ ಕೂತ್ಕೊಂಡು ಮಾಡಬಹುದು ಪಾರ್ಕ್ನಲ್ಲಿ ಸಮುದ್ರ ದಡದಲ್ಲಿ ಎಲ್ಲಿ ಬೇಕಾದ್ರೂ ಕೂತು ಒಂದು ಲ್ಯಾಪ್ಟಾಪ್ ಇಡ್ಕೊಂಡು ಅಥವಾ ಮೊಬೈಲ್ ಅಪ್ಲಿಕೇಶನ್ ಇಟ್ಕೊಂಡು ನೀವು ವ್ಯವಹಾರವನ್ನ ಮಾಡಬಹುದು ಇನ್ವೆಸ್ಟ್ಮೆಂಟ್ ಗೆ ಲಿಮಿಟ್ ಇಲ್ಲ ಇದರಲ್ಲಿ ಇಂತಿಷ್ಟು ಮೊತ್ತವನ್ನೇ ಹೂಡಿಕೆ ಮಾಡಬೇಕು ಅಂತ ಲಿಮಿಟೇಶನ್ ಯಾವುದು ಕೂಡ ಇಲ್ಲ ಇಲ್ಲಿ ನೀವು ಸಾವಿರ ರೂಪಾಯಿ ಇದ್ರೂ ಕೂಡ ಹೂಡಿಕೆ ಮಾಡಬಹುದು ಸಾವಿರ ಕೋಟಿ ರೂಪಾಯಿ ಇದ್ರೂ ಕೂಡ ಹೂಡಿಕೆ ಮಾಡಬಹುದು ಇಲ್ಲಿ ಹೂಡಿಕೆ ಮಾಡೋಕ್ಕೆ ಕನಿಷ್ಠ ಮತ್ತು ಗರಿಷ್ಠ ಮೊತ್ತಗಳ ಮಿತಿ ಇರೋದಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments