Thursday, November 20, 2025
HomeTech Newsಡಬ್ಬಲ್ ಇನ್‌ಕಂಗೆ ಸ್ಟಾಕ್‌ ರೋಡ್‌ಮ್ಯಾಪ್ – ಹೀಗೆ ಆರಂಭಿಸಿ ಹೂಡಿಕೆ

ಡಬ್ಬಲ್ ಇನ್‌ಕಂಗೆ ಸ್ಟಾಕ್‌ ರೋಡ್‌ಮ್ಯಾಪ್ – ಹೀಗೆ ಆರಂಭಿಸಿ ಹೂಡಿಕೆ

ಸ್ಟಾಕ್ ಮಾರ್ಕೆಟ್ ನಲ್ಲಿ ದುಡ್ಡು ಮಾಡುವಂತದ್ದು ಎಷ್ಟು ಸುಲಭನೋ ದುಡ್ಡನ್ನ ಕಳ್ಕೊಳ್ಳುವಂತದ್ದು ಕೂಡ ಅಷ್ಟೇ ಸುಲಭ ಸ್ಟಾಟಿಸ್ಟಿಕ್ಸ್ ನ ಪ್ರಕಾರ ನಮ್ಮ ದೇಶದಲ್ಲಿ ಸ್ಟಾಕ್ ಮಾರ್ಕೆಟ್ ನಲ್ಲಿ ದುಡ್ಡು ಮಾಡೋರಿಗಿಂತ ದುಡ್ಡನ್ನ ಕಳ್ಕೊಳ್ಳೋರೇ ಜಾಸ್ತಿ ನೀವೇನಾದರೂ ಈ ಸ್ಟಾಕ್ ಮಾರ್ಕೆಟ್ ಜರ್ನಿಯನ್ನ ಶುರು ಮಾಡಬೇಕು ಅಂತ ಇದ್ದೀರಾ ಅಂದ್ರೆ ಬಿಗಿನಿಂಗ್ ನೀವಏನು ವಿಷಯನ್ನ ತಲ್ಲಿ ಇಟ್ಕೊಬೇಕು ಯಾವ ಮಿಸ್ಟೇಕ್ ಅನ್ನ ಮಾಡಬಾರದು ಕೀ ಪಾಯಿಂಟ್ಸ್ ಏನು ನಾವು ಸ್ಟಾಕ್ ಮಾರ್ಕೆಟ್ಗೆ ಇನ್ವೆಸ್ಟ್ ಮಾಡಬೇಕಾದರೆ ಯಾವುದೆಲ್ಲ ವಿಷಯಗಳನ್ನ ತಲ್ಲಇಟ್ಕೊಂಡು ಇನ್ವೆಸ್ಟ್ ಮಾಡಬೇಕು. ಈ ಸ್ಟಾಕ್ ಮಾರ್ಕೆಟ್ ಜರ್ನಿಯನ್ನ ನಾವು ಎಷ್ಟು ಬೇಗ ಶುರು ಮಾಡ್ತೀವೋ ಅಷ್ಟು ಬೇಗ ಒಳ್ಳೆಯದು ನಮ್ಮ ದೇಶದಲ್ಲಿ ಬರಿ ಎರಡರಿಂದ 3% ಜನ ಮಾತ್ರ ಆಕ್ಟಿವ್ ಸ್ಟಾಕ್ ಮಾರ್ಕೆಟ್ ನಲ್ಲಿ ಇನ್ವೆಸ್ಟ್ಮೆಂಟ್ ಅನ್ನ ಮಾಡ್ತಾರೆ ಆದಷ್ಟು ಬೇಗ ಬಂದಷ್ಟು ಫ್ಯೂಚರ್ ನಲ್ಲಿ ನಮಗೆ ಅದರಿಂದ ಅಡ್ವಾಂಟೇಜ್ ಜಾಸ್ತಿ ಸೋ ಈ ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್ ಅನ್ನ ಸ್ಟಾಕ್ ಮಾರ್ಕೆಟ್ ಇನ್ವೆಸ್ಟ್ಮೆಂಟ್ ನ್ನ ಮಾಡಬೇಕು ಅಂದ್ರೆ ನಮಗೆ ಡಿಮ್ಯಾಟ್ ಅಕೌಂಟ್ನ ಅವಶ್ಯಕತೆ ಇರುತ್ತೆ ನಾನು ಪರ್ಸನಲಿ ಏಂಜೆಲ್ ಒನ್ ಮತ್ತುಜರೋ ಡಿಮ್ಯಾಟ್ ಅಕೌಂಟ್ ಅನ್ನ ಯೂಸ್ ಮಾಡ್ತೀನಿ ಎಂಜಲ್ ಒನ್ ಫ್ರೀ ಡಿಮ್ಯಾಟ್ ಅಕೌಂಟ್ ಡಿಸ್ಕ್ರಿಪ್ಷನ್ ಅಲ್ಲಿ ಲಿಂಕ್ ಕೊಡ್ತೀನಿ ಚೆಕ್ ಮಾಡಿ ನೋಡಿ ಕ್ರಿಯೇಟ್ ಮಾಡಿಲ್ಲ ಅಂದ್ರೆ ಮಾಡ್ಕೋಬಹುದು. ಒಂದು ವಿಷಯ ತಲ್ಲಿಇಟ್ಕೊಳ್ಳಿ ದುಡ್ಡು ಮಾಡೋದಕ್ಕೆ ಯಾವುದೇ ಶಾರ್ಟ್ಕಟ್ ಇಲ್ಲ ಆಯ್ತಾ ಪೇಷನ್ಸ್ ತುಂಬಾ ಇಂಪಾರ್ಟೆಂಟ್ ಜನ ಏನಕ್ಕೆ ಸ್ಟಾಕ್ ಮಾರ್ಕೆಟ್ಲ್ಲಿ ದುಡ್ಡನ್ನ ಕಳ್ಕೊತಾರೆ.

ಪೇಷನ್ಸ್ ಆಯ್ತಾ ಪೇಷನ್ಸ್ ತುಂಬಾ ಇಂಪಾರ್ಟೆಂಟ್ ಒಂದು ದಿನದಲ್ಲಿ ಎರಡು ದಿನದಲ್ಲಿ ಯಾರು ಕೂಡ ದುಡ್ಡನ್ನ ಮಾಡೋದಕ್ಕೆ ಆಗಲ್ಲ ಮೆಜಾರಿಟಿ ಜನಕ್ಕೆ ಪೇಷನ್ಸ್ ಇಲ್ಲ ಇದೇ ಕಾರಣಕ್ಕೆ ಮೆಜಾರಿಟಿ ಜನ ದುಡ್ಡನ್ನ ಕಳ್ಕೊತಾರೆ ಆಯ್ತಾ ಅನ್ರಿಯಲಿಸ್ಟಿಕ್ ಎಕ್ಸ್ಪೆಕ್ಟೇಶನ್ ನೆಕ್ಸ್ಟ್ ಎಕ್ಸ್ಪೆಕ್ಟೇಶನ್ ಇರಬೇಕು ಆದ್ರೆ ಓವರ್ ಎಕ್ಸ್ಪೆಕ್ಟೇಶನ್ ಇರಬಾರದು ಇವತ್ತು ದುಡ್ಡು ಹಾಕಿ ನಾಳೆ ಡಬ್ಬಲ್ ಆಗಬೇಕು ಅಂದ್ರೆ ಯಾವುದೇ ಕಾರಣಕ್ಕೂ ಆಗಲ್ಲ ಇವತ್ತು ದುಡ್ಡು ಹಾಕಿ ಮುಂದಿನ ತಿಂಗಳು ಡಬ್ಬಲ್ ಆಗಬೇಕು ಅಂದ್ರೆ ಯಾವುದೇ ಕಾರಣಕ್ಕೂ ಸಾಧ್ಯ ಇಲ್ಲ ಆ ರೀತಿ ಆಗೋದಾಗಿದ್ರೆ ಈ ಅಂಬಾನಿಗಳು ಅಷ್ಟೊಂದು ದುಡ್ಡಿದೆ ಅವರ ಹತ್ರ ಅವರು ಯಾಕೆ ಈ ಸ್ಟಾಕ್ ಮಾರ್ಕೆಟ್ಗೆ ಬಂದುಬಿಟ್ಟು ಇನ್ವೆಸ್ಟ್ ಮಾಡ್ತಾ ಕೂರಬಾರದು ಏನಕ್ಕೆ ಅಷ್ಟು ದೊಡ್ಡ ಬಿಸಿನೆಸ್ ಎಲ್ಲ ನಡೆಸಬೇಕು ನೀವೇ ಯೋಚನೆ ಮಾಡಿ ಯಾವುದೇ ಕಾರಣಕ್ಕೂ ಈ ರೀತಿ ಅನ್ರಿಯಲಿಸ್ಟಿಕ್ ಎಕ್ಸ್ಪೆಕ್ಟೇಶನ್ ಇಟ್ಕೊಳ್ಳೋದಕ್ಕೆ ಹೋಗ್ಬೇಡಿ ಒಂದೇ ದಿನಕ್ಕೆ ಒಂದು ತಿಂಗಳಿಗೆ ಈವನ್ ಒಂದು ವರ್ಷಕ್ಕೂ ಕೂಡ ಸ್ಟಾಕ್ ಮಾರ್ಕೆಟ್ನಲ್ಲಿ ದುಡ್ಡನ್ನ ಡಬಲ್ ಮಾಡುವಂತದ್ದು ಕ್ಲೋಸ್ ಟು ಇಂಪಾಸಿಬಲ್ ಅಂತನ ಅನ್ಬಹುದು ಯಾರಿಗೂ ಆ ಲೆವೆಲ್ ನಾಲೆಡ್ಜ್ ಇರಲ್ಲ ಆಯ್ತಾ ಸ್ಟಾಕ್ ಮಾರ್ಕೆಟ್ ಯಾವತ್ತು ಲಾಂಗ್ ಟರ್ಮ್ ಅಲ್ಲಿ ಯೋಚನೆ ಮಾಡಬೇಕು ನಾವು ಆಯ್ತ ನಮ್ಮ ರಂಗಣ್ಣ ಮೊನ್ನ ಮೊನ್ನೆ ಅದನ್ನೇ ಹೇಳ್ತಾ ಇದ್ರು. ಸೋ ಇವತ್ತು ಇನ್ವೆಸ್ಟ್ ಮಾಡಿ ನಾಳೆ ಡಬಲ್ ಆಗ್ಬೇಕು ಅಂದ್ರೆ ಆಗಲ್ಲ.

ಪೇಷನ್ಸ್ ಲಾಂಗ್ ಟರ್ಮ್ಗೆ ಇನ್ವೆಸ್ಟ್ ಮಾಡೋರು ಈ ಒಂದು ಸ್ಟಾಕ್ ಮಾರ್ಕೆಟ್ ನಲ್ಲಿ ದುಡ್ಡು ಮಾಡ್ತಾರೆ ಎಕ್ಸ್ಪೆಕ್ಟೇಶನ್ ರಿಯಲಿಸ್ಟಿಕ್ ಆಗಿರಬೇಕು. ಮೆಜಾರಿಟಿ ಜನ ಅವರ ಸ್ಟಾಕ್ ಮಾರ್ಕೆಟ್ ಜರ್ನಿಯನ್ನ ಇಂಟ್ರಾ ಡೇ ಇಂದ ಶುರು ಮಾಡ್ತಾರೆ. ಬೆಳಗ್ಗೆ ಪರ್ಚೇಸ್ ಮಾಡಿ ಸಂಜೆ ಮಾರುವಂತದ್ದು ಪ್ರಾಫಿಟ್ ಆದ ತಕ್ಷಣ ಮಾರುವಂತದ್ದು ಅಥವಾ ಇವತ್ತು ಪರ್ಚೇಸ್ ಮಾಡಿ ನಾಳೆ ಮಾರುವಂತದ್ದು ಆಯ್ತಾ ಶಾರ್ಟ್ ಟರ್ಮ್ ಅಲ್ಲೇ ತುಂಬಾ ಜನ ಪ್ರಾಫಿಟ್ ಮಾಡೋದು ನೋಡಿದೀನಿ ಕಳ್ಕೊಳ್ಳೋದನ್ನು ಕೂಡ ನೋಡಿದೀನಿ ಇಂಟ್ರಾಡೇ ಅಲ್ಲಿ ದುಡ್ಡು ಮಾಡುವಂತ ತುಂಬಾ ಅಂದ್ರೆ ತುಂಬಾ ಕಷ್ಟ ಪ್ರೆಡಿಕ್ಟ್ ಮಾಡೋದಿದೆ ಅಲ್ವ ಒಂದು ರೀತಿ ಗ್ಯಾಂಬ್ಲಿಂಗ್ ರೀತಿ ಆಯ್ತಾ ಸೋ ನೀವು ಹೊಸದಾಗಿ ಶುರು ಮಾಡ್ತಾ ಇದ್ದೀರಾ ಅಂತಂದ್ರೆ ತಿಳ್ಕೊಳ್ಳದೆ ಒಂದು ಕಂಪನಿ ಬಗ್ಗೆ ನಾವು ಅದು ಹಿಂಗೆ ನಡೀತಾ ಇದೆ ಏನಾದ್ರೂ ಸಡನ್ಆಗಿ ಕ್ರಾಶ್ ಆಗೋ ಸಾಧ್ಯತೆ ಇದೆಯಾ ಎಲ್ಲದನ್ನು ಸ್ಟಡಿ ಮಾಡಿ ಆ ಲೆವೆಲ್ ಹಾಲೆಡ್ಜ್ ಇದ್ರೆ ಮಾತ್ರ ಇಂಟ್ರಾಡೇನ ಮಾಡಿ ಆಯ್ತಾ ಇದರಲ್ಲಿ ದುಡ್ಡು ಮಾಡಿರೋರು ಇದ್ದಾರೆ ದುಡ್ಡನ್ನ ಕಳ್ಕೊಂಡಿರೋರು ಇದ್ದಾರೆ ಆಯ್ತಾ ಸೋ ಈ ಇಂಟ್ರಾಡೇ ಒಂದು ರೀತಿ ನೋಡೋದಕ್ಕೆ ಹೋದ್ರೆ ಬೆಟರ್ ಯಾವುದು ಕಂಪೇರ್ ಮಾಡೋದಕ್ಕೆ ಹೋದ್ರೆ ಎಫ್ ಅಂಡ್ ಗೆ ಫ್ಯೂಚರ್ ಅಂಡ್ ಆಪ್ಷನ್ಗೆ ಕಂಪೇರ್ ಮಾಡೋದಕ್ಕೆ ಹೋದ್ರೆ ಇಂಟ್ರಾಡೇ ಎಷ್ಟು ಬೆಟರ್ ಅಂತೀನಿ ಏನಕೆ ಅಂದ್ರೆ ಫ್ಯೂಚರ್ ಅಂಡ್ ಆಪ್ಷನ್ ನಲ್ಲಿ ನಿಮ್ಮ 10ಸಾ 10 ಲಕ್ಷ ಬೇಕಾದ್ರೂ ಆಗಬಹುದು 10ಸಾ ಜೀರೋ ಬೇಕಾದ್ರೂ ಆಗಬಹುದು ಆಯ್ತಾ ಕಳ್ಕೊಂಡ್ರೆ ಫುಲ್ ಕಳ್ಕೊತೀರಾ ಬಂದ್ರೆ ಕೋಟಿಯಾಂತ ರೂಪಾಯಿ ಬರುತ್ತೆ.

ಆ ರೀತಿ ಈ ಫ್ಯೂಚರ್ ಅಂಡ್ ಆಪ್ಷನ್ ಕೆಲಸವನ್ನ ಮಾಡುತ್ತೆ ಸೋ ದಯವಿಟ್ಟು ಇದಕ್ಕೆ ನಿಮಗೆ ಗೊತ್ತಿಲ್ದೆ ಇಳಿಯೋದಕ್ಕೆ ಹೋಗ್ಬೇಡಿ ಫ್ಯೂಚರ್ ಅಂಡ್ ಆಪ್ಷನ್ ಬಗ್ಗೆ ತುಂಬಾ ಜನ ಹೇಳ್ಕೊಡೋರು ಇದ್ದಾರೆ ಕ್ಲಾಸ್ ತಗೋತಾರೆ ಅದರ ಬಗ್ಗೆ ತಿಳ್ಕೊಳ್ಳಿ ಆಮೇಲೆ ನೀವು ಇನ್ವೆಸ್ಟ್ಮೆಂಟ್ ಜರ್ನಿಯನ್ನ ಶುರು ಮಾಡಿದ್ರೆ ತುಂಬಾ ಒಳ್ಳೆದು ಇದರಲ್ಲಿ ಮೆಜಾರಿಟಿ ಜನ ದುಡ್ಡು ಕೊಳ್ಕೊತಾರೆ ದುಡ್ಡು ಮಾಡೋರು ಕೋಟ್ಯಾಂತ ರೂಪಾಯಿ ದುಡ್ಡನ್ನ ಮಾಡ್ತಾ ಇರ್ತಾರೆ ಸೋ ದಯವಿಟ್ಟು ಇದರ ಬಗ್ಗೆ ತಿಳ್ಕೊಳ್ಳದೆ ಇದರ ಬಗ್ಗೆ ಕಲಿಯದೆ ಎಫ್ ಅಂಡ್ ಗೆ ಹೋಗೋದಕ್ಕೆ ಹೋಗ್ಬೇಡಿ ಅಂತೀನಿ ಆಯ್ತಾ ನೆಕ್ಸ್ಟ್ ತುಂಬಾ ಜನ ಮಾಡುವಂತ ಬಿಗ್ಗೆಸ್ಟ್ ಮಿಸ್ಟೇಕ್ ಏನು ಗೊತ್ತಾ ಅವರ ಇನ್ವೆಸ್ಟ್ಮೆಂಟ್ ಜರ್ನಿಯನ್ನ ಶುರು ಮಾಡಿರ್ತಾರೆ ಶುರು ಮಾಡಿ ಸ್ವಲ್ಪ ದಿನಕ್ಕೆ ಮಾರ್ಕೆಟ್ ಕ್ರಾಶ್ ಆಗುತ್ತೆ ಅವರ ಪೋರ್ಟ್ಫೋಲಿಯೋ ಕೂಡ ಕ್ರಾಶ್ ಆಗ್ಬಿಡುತ್ತೆ ಇವರಏನ್ ಮಾಡ್ತಾರೆ ಓ ನೆಗೆಟಿವ್ ಆಯ್ತಲ್ಲ ಅಂದ್ಬಿಟ್ಟು ಸೆಲ್ ಮಾಡಬಿಡೋದು ಆಯ್ತಾ ಆ ರೀತಿ ಯಾವುದೇ ಕಾರಣಕ್ಕೂ ಮಾಡೋದಕ್ಕೆ ಹೋಗಬಾರದು ಇನ್ವೆಸ್ಟ್ಮೆಂಟ್ ಜರ್ನಿಯನ್ನ ಶುರು ಮಾಡಿದಮೇಲೆ ಲಾಂಗ್ ಟರ್ಮ್ಗೆ ಯೋಚನೆ ಮಾಡಿ ಮಾಡಬೇಕು ಶಾರ್ಟ್ ಟರ್ಮ್ ಅಲ್ಲಿ ನಿಮಗೆ ಹೌದು ನೆಗೆಟಿವ್ ಆಗಬಹುದು ಅದು ಮತ್ತೆ ಆಬ್ವಿಯಸ್ಲಿ ರಿಕವರ್ ಆಗುತ್ತೆ ಸಿಸ್ಟಮ್ಯಾಟಿಕ್ ಆಗಿ ಅದನ್ನ ಇನ್ವೆಸ್ಟ್ ಮಾಡ್ಕೊಂಡು ಹೋದ್ರೆ ಫ್ಯೂಚರ್ ನಲ್ಲಿ ಲಾಂಗ್ ಟರ್ಮ್ ಅಲ್ಲಿ ಒಂದು ಒಳ್ಳೆಯ ರಿಟರ್ನ್ ನಮಗೆ ಸಿಗುತ್ತೆ ಇನ್ನೊಂದು ಬಿಗ್ಗೆಸ್ಟ್ ಮಿಸ್ಟೇಕ್ ತುಂಬಾ ಜನ ಮಾಡೋದು ಏನಪ್ಪಾ ಅಂತ ಅಂದ್ರೆ ಮಾರ್ಕೆಟ್ ಕ್ರಾಶ್ ಆಗೋದಕ್ಕೆ ಕಾಯೋದು ಆಯ್ತಾ ಇನ್ನೊಂದು ಚೂರು ಕಡಿಮೆ ಆಗ್ಲಿ ಇನ್ನೊಂದು ಚೂರು ಕಡಿಮೆ ಆಗ್ಲಿ ಆಗ ಇನ್ವೆಸ್ಟ್ ಮಾಡೋಣ ಅಂತ ತುಂಬಾ ಜನ ಅನ್ಕೊತಾ ಇರ್ತಾರೆ ಯಾರಿಗೆ ಗೊತ್ತು ಈಗೇನು ಮಾರ್ಕೆಟ್ ಇದೆ ಆಲ್ರೆಡಿ ಡೌನ್ ಇರಬಹುದು ಫ್ಯೂಚರ್ ನಲ್ಲಿ ಇನ್ನು ಮೇಲಕ್ಕೆ ಹೋಗಬಹುದು ಅದನ್ನ ಪ್ರೆಡಿಕ್ಟ್ ಮಾಡೋದಕ್ಕೆ ಆಗಲ್ಲ ಆಯ್ತಾ.

ತುಂಬಾ ಜನ ವೇಟ್ ಮಾಡ್ತಾರೆ ಇಲ್ಲ ಕ್ರಾಶ್ ಆದಾಗಲೇ ಇನ್ವೆಸ್ಟ್ ಮಾಡೋಣ ಅಂತ ಆ ರೀತಿ ಅಲ್ಲ ಆ ರೀತಿ ನಿಮಗೆ ಟೈಮ್ ಮಾಡೋಷ್ಟು ನಾಲೆಡ್ಜ್ ಇದೆ ಅಂತ ಅಂದ್ರೆ ಮಾರ್ಕೆಟ್ ಕ್ರಾಶ್ ಅನ್ನ ಟೈಮ್ ಮಾಡುವಷ್ಟು ನಾಲೆಡ್ಜ್ ಇದೆ ಅಂತ ಅಂದ್ರೆ ಮಾಡಿ ಆಯ್ತಾ ಬಟ್ ಇಲ್ಲ ನಾಳೆ ಮಾಡೋಣ ಇನ್ನು ಡೌನ್ ಆದಾಗ ಮಾಡೋಣ ಅನ್ನುವಂತದ್ದು ನನಗೆ ಅನಿಸದಂಗೆ ಮಿಸ್ಟೇಕ್ ಸಿಸ್ಟಮ್ಯಾಟಿಕ್ ಮಾಡ್ಕೊಂಡು ಹೋದ್ರೆ ನನಗೆ ಅನಿಸದಂಗೆ ಅದು ಮ್ಯಾಟರ್ ಆಗಲ್ಲ ಆಯ್ತಾ ಇದಿಷ್ಟು ಕೆಲವೊಂದು ಮೇಜರ್ ಮಿಸ್ಟೇಕ್ಗಳು ಬಿಗಿನರ್ಸ್ ಮಾಡುವಂತದ್ದು ನೆಕ್ಸ್ಟ್ ಇನ್ವೆಸ್ಟ್ಮೆಂಟ್ ಜರ್ನಿ ಶುರು ಮಾಡ್ಬೇಕಾದ್ರೆ ತಲ್ಲು ಇಟ್ಕೊಬೇಕಾಗಿರುವಂತ ಕೆಲವೊಂದು ಮೇನ್ ಕೀ ವಿಷಯಗಳು ಏನಪ್ಪಾ ಅಂತ ಅಂದ್ರೆ ಮತ್ತೊಮ್ಮೆ ಪೇಷನ್ಸ್ ಆಯ್ತಾ ಹೆವಿ ಇಂಪಾರ್ಟೆಂಟ್ ಆಗಿರಲಿಲ್ಲ ಪೇಷನ್ಸ್ ಇಟ್ಕೊಳ್ಳಿ ನೆಕ್ಸ್ಟ್ ನೆಕ್ಸ್ಟ್ ಲಾಂಗ್ ಟರ್ಮ್ ಮತ್ತೊಮ್ಮೆ ಆಯ್ತಾ ಒಂದು ತಿಂಗಳು ಎರಡು ತಿಂಗಳಿಗೆ ಅಲ್ಲ ಒಂದು ವರ್ಷ ಎರಡು ವರ್ಷ ಐದು ವರ್ಷ 10 ವರ್ಷ 15 20 ವರ್ಷ ಆದ್ರೂ ಆಗಬಹುದು ಲಾಂಗ್ ಟರ್ಮ್ ನಲ್ಲಿ ರಿಬ್ಯಾಲೆನ್ಸ್ ಮಾಡ್ಕೊಂಡು ಆಯ್ತಾ ರಿಬ್ಯಾಲೆನ್ಸ್ ಅಂತ ಅಂದ್ರೆ ವರ್ಷಕ್ಕೆ ಒಂದು ಸಲ ನೋಡೋದು ಯಾವುದು ಚೆನ್ನಾಗಿ ಹೋಗ್ತಾ ಇದೆ ಇದನ್ನ ನಿಡ್ಕೊಬಹುದಾ ಅಥವಾ ಇದನ್ನ ಸೆಲ್ ಮಾಡಬಿಟ್ಟು ಬೇರೆ ತಗೊಳದ ರಿಬ್ಯಾಲೆನ್ಸ್ ಮಾಡ್ಕೊಂಡು ಲಾಂಗ್ ಟರ್ಮ್ ಗೆ ಇನ್ವೆಸ್ಟ್ ಮಾಡುವಂತದ್ದು ತುಂಬಾ ಇಂಪಾರ್ಟೆಂಟ್ ಲಾಂಗ್ ಟರ್ಮ್ ನಲ್ಲಿ ನಿಮಗೆ ಒಂದು ಒಳ್ಳೆ ರಿಟರ್ನ್ ಸಿಗುತ್ತೆ ಶಾರ್ಟ್ ಟರ್ಮ್ ಅಲ್ಲಿ ನೀವು ಏನು ಮಾಡೋದಕ್ಕೆ ಆಗಲ್ಲ ಮೆಜಾರಿಟಿ ಜನ ಶಾರ್ಟ್ ಟರ್ಮ್ ಯೋಚನೆ ಮಾಡಿದ್ರೆ ದುಡ್ಡನ್ನ ಕಳ್ಕೊತೀರಾ ನೆಕ್ಸ್ಟ್ ಟೈಮಿಂಗ್ ದ ಮಾರ್ಕೆಟ್ ಇದರ ಬಗ್ಗೆ ಹೇಳ್ತಾ ಇದ್ದೆ ಮಾರ್ಕೆಟ್ನ್ನ ಹೆಂಗೆ ಟೈಮ್ ಮಾಡೋದು ಟೈಮ್ ಮಾಡಬಹುದು ಕೆಲವೊಂದು ಆಪರ್ಚುನಿಟಿ ಸಿಗುತ್ತೆ ಅದು ಮಿಸ್ ಮಾಡ್ಕೊಳ್ಳೋದಕ್ಕೆ ಹೋಗಬಾರದು ಫಾರ್ ಎಕ್ಸಾಂಪಲ್ ಲಾಕ್ಡೌನ್ ಟೈಮ್ಲ್ಲಿ ಮಾರ್ಕೆಟ್ ಕಿತ್ಕೊಂಡು ಕ್ರಾಶ್ ಆಯ್ತು ಆಯ್ತ ಹೆವಿ ಕ್ರಾಶ್ 25 30% ಕ್ರಾಶ್ ಆಗಿತ್ತು ಆ ಅಪರ್ಚುನಿಟಿಯನ್ನ ಎಷ್ಟೋ ಜನ ಯೂಸ್ ಮಾಡಿಕೊಂಡರು ಯೂಸ್ ಮಾಡಿಕೊಂಡವರು ಈಗ ಕೋಟ್ಯಾಧಿಪತಿಗಳಆಗಿದ್ದಾರೆ ಆಯ್ತಾ ಸೋ ಆ ಟೈಮಲ್ಲಿ ಇನ್ವೆಸ್ಟ್ಮೆಂಟ್ ಜರ್ನಿಯನ್ನ ಶುರು ಶುರು ಮಾಡಿದವರು ಈಗ ಬೆಜ್ಜಾನ್ ದುಡ್ಡನ್ನ ಮಾಡ್ಕೊಂಡಿದ್ದಾರೆ ಆ ಒಂದು ಆಪರ್ಚುನಿಟಿ ಎಲ್ಲಾ ಟೈಮ್ ಸಿಗಲ್ಲ ಅದನ್ನ ಟೈಮ್ ಮಾಡಬೇಕಾಯ್ತಾ ಆ ಟೈಮ್ಲ್ಲಿ ಹೆವಿ ಡೌನ್ ಆಯ್ತು ಎಷ್ಟು ಜನ ದುಡ್ಡನ್ನ ಇನ್ವೆಸ್ಟ್ ಮಾಡಿದ್ರು ಅಂದ್ರೆ ಆ ಟೈಮ್ಲ್ಲಿ ನಮಗೆ ದುಡ್ಡು ಇದ್ದುಬಿಟ್ಟಿದ್ರೆ ಏನೋ ಮಾಡಬಹುದಾಗಿತ್ತು.

ಟೈಮ್ ಮಾಡೋದು ತುಂಬಾ ಇಂಪಾರ್ಟೆಂಟ್ ಆಯ್ತಾ ಈಗ ಮಾರ್ಕೆಟ್ ಕ್ರಾಶ್ ಆಗ್ತಾ ಇದೆ ಆಯ್ತಾ ಕ್ರಾಶ್ ಆದಾಗ ಓಕೆ ಈಗ ಆಲ್ರೆಡಿ ಮಾರ್ಕೆಟ್ ಡೌನ್ ಇದೆ ಆಯ್ತಾ ಕರೆಂಟ್ ಸಿನಾರಿಯೋ ನಾವು ಹೇಳೋದಕ್ಕೆ ಹೋದ್ರೆ ಈ ಟೈಮ್ಲ್ಲಿ ಇನ್ವೆಸ್ಟ್ಮೆಂಟ್ ಮಾಡಬಹುದಾ ಆಯ್ತಾ ಗೊತ್ತಿಲ್ಲ ನೆಕ್ಸ್ಟ್ ಇನ್ನು ಡೌನ್ ಆದ್ರೂ ಆಗಬಹುದು ಅಥವಾ ಡಿಕವರ್ ಆದ್ರೂ ಆಗಬಹುದು ನೆಕ್ಸ್ಟ್ ಸೋ ಅದನ್ನ ಟೈಮ್ ಮಾಡೋದಿದೆ ಅಲ್ವಾ ಅದು ಎಲ್ಲರಿಗೂ ಆ ನಾಲೆಡ್ಜ್ ಇರಲ್ಲ ಬಟ್ ನಾವು ಯೋಚನೆ ಮಾಡಿ ಟ್ರೆಂಡ್ಸ್ ಏನ್ ನಡೀತಾ ಇದೆ ಹೆಂಗೆ ಹೆಂಗೆ ಮಾರ್ಕೆಟ್ ರನ್ ಆಗ್ತಾ ಇದೆ ನ್ಯೂಸ್ ಹೆಂಗ ಹೆಂಗೆ ಅದೆಲ್ಲದು ನೋಡ್ಕೊಂಡುಬಿಟ್ಟು ನಾವು ಇನ್ವೆಸ್ಟ್ಮೆಂಟ್ ಅನ್ನ ಮಾಡಿದ್ರೆ ತುಂಬಾ ಒಳ್ಳೇದು ಸೋ ಟೈಮ್ ಮಾಡೋಕೆ ತುಂಬಾ ಇಂಪಾರ್ಟೆಂಟ್ ನೆಕ್ಸ್ಟ್ ಜನ ಯಾವ ರೀತಿ ಯೋಚನೆ ಮಾಡ್ತಾರೆ ಅನ್ನೋದರ ಮೇಲೆ ಈ ಸ್ಟಾಕ್ ಮಾರ್ಕೆಟ್ ಮೇಲಕ್ಕೆ ಕೆಳಕ್ಕೆ ಆಗುತ್ತೆ ಮೊನ್ನೆ ಟ್ರಂಪ್ ಟ್ಯಾರಿಫ್ನೆಲ್ಲ ಜಾಸ್ತಿ ಮಾಡಿದ್ರು ಎಲ್ಲಾ ದೇಶಕ್ಕೆ ಚೈನಾಗೆ ಇಂಡಿಯಾಗೆ ಯಾವ ದೇಶನು ಬಿಟ್ಟಿಲ್ಲ ಎಲ್ಲರಿಗೂ ಮಾಡಿದ್ರು ಸೋ ಏನಾಯ್ತು ಅಮೆರಿಕಾ ಸ್ಟಾಕ್ ಮಾರ್ಕೆಟ್ ಕಿತ್ಕೊಂಡು ಡೌನ್ ಆಯ್ತು ಆಯ್ತಾ ಕಿತ್ಕೊಂಡು ಡೌನ್ ಆಯ್ತು ಇದಕ್ಕೆ ಜನ ಪ್ಯಾನಿಕ್ ಆದ್ರು ಪ್ಯಾನಿಕ್ ಸೆಲ್ಲಿಂಗ್ ಅಂತ ಕರೀತಿರೋ ಅದಕ್ಕೆ ಆಯ್ತಾ ಪ್ಯಾನಿಕ್ ಆಗಿಯೋ ಫುಲ್ ಸೆಲ್ ಮಾಡಕ ಹೋದರು ಅದನ್ನ ನೋಡ್ಕೊಂಡು ನಮ್ಮ ದೇಶದಲ್ಲಿ ಏನಾಯ್ತು ಓ ಟ್ರಂಪ್ ಟ್ಯಾರಿಫ್ ಜಾಸ್ತಿ ಮಾಡಿದೀನಿ ಅಂದ್ಬಿಟ್ಟು ನಮ್ಮ ಜನಗಳ ಮೆಂಟಾಲಿಟಿ ಹೆಂಗೆ ಅಂತ ಅಂದ್ರೆ ಅದರಿಂದ ಯಾವ ಕಂಪನಿಗಳಿಗೆ ಎಫೆಕ್ಟ್ ಆಗುತ್ತೆ ಅಂತನು ಯೋಚನೆ ಮಾಡಲ್ಲ ಜನ ಆಯ್ತ ಜನಗಳ ಮೆಂಟಾಲಿಟಿ ಅದು ಆಯ್ತಾ ಆ ಸೈಕಾಲಜಿ ಅರ್ಥ ಮಾಡ್ಕೋಬೇಕು.

ನಾವು ಇರೋ ಬರೋ ಎಲ್ಲಾ ಸ್ಟಾಕ್ನು ಸೆಲ್ ಮಾಡಕ್ಕೆ ಶುರು ಮಾಡಿದ್ರು ಯಾವ ಕಂಪನಿಗಳು ಅದರಿಂದ ಎಫೆಕ್ಟ್ ಆಗಲ್ಲ ಅದಕ್ಕೂ ಮಾರ್ಕೆಟ್ ಡೌನ್ ಆಯ್ತು ಲಿಟರಲಿ ಎಲ್ಲಾ ಕಂಪನಿಗಳದು ಮಾರ್ಕೆಟ್ ಡೌನ್ ಆಯ್ತು ಜನ ಯೋಚನೆ ಮಾಡಿದಂಗೆ ಸೈಕಾಲಜಿ ಅದು ಆಯ್ತಾ ಏನಾದ್ರೂ ಒಂದು ವಾರ್ ಶುರುವಾಯ್ತು ಅಂತ ಅಂಕೊಳ್ಳಿ ಎಲ್ಲೋ ಒಂದು ಕಡೆ ಜನ ಓ ವಾರ್ ಶುರು ಆಯ್ತು ಮಾರ್ಕೆಟ್ ಡೌನ್ ಆಗುತ್ತೆ ತಗೋ ಸೆಲ್ ಮಾಡೋಣ ಅಂದ್ರೆ ಎಲ್ಲ ಸೆಲ್ ಮಾಡದೆ ಕೂತ್ಕೊತಾರೆ ಆಗ ಏನಾಗುತ್ತೆ ಮಾರ್ಕೆಟ್ ಕ್ರಾಶ್ ಆಗುತ್ತೆ ಹ್ಯೂಮನ್ ಮೆಂಟಾಲಿಟಿ ಅನ್ನ ಈಗೇನೋ ನ್ಯೂಸ್ ಬರ್ತಾ ಇದೆ ಅಂದ್ರೆ ನಾವು ಫಾಲೋ ಅಪ್ ಮಾಡ್ತಿರಬೇಕು ಓಕೆ ಈ ನ್ಯೂಸ್ ಬಂತಾ ತಗೋ ಜನ ಇದೇನು ಸೈಕಾಲಜಿ ಅವರ ನೋಡ ಅದರಿಂದ ಜನ ಪಕ್ಕ ಸೆಲ್ ಮಾಡ್ತಾರೆ ಅಂತ ನಿಮ್ಮ ಮೈಂಡ್ಗೆ ಬಂತು ಅಂದ್ರೆ ನೋಡಿ ಇದನ್ನ ಅರ್ಥ ಮಾಡ್ಕೋಬೇಕು ನಾವು ಸೋ ಈ ಸ್ಟಾಕ್ ಮಾರ್ಕೆಟ್ ನಡೆಯದೆ ಮನುಷ್ಯರ ಜನರ ಒಂದು ಮೈಂಡ್ಸೆಟ್ ಇಂದ ಆಯ್ತಾ ಜನಗಳು ಯಾವ ಟೈಮಲ್ಲಿ ಸೆಲ್ ಮಾಡಬೇಕು ಅಂತ ಯೋಚನೆ ಮಾಡ್ತಾರೆ ಯಾವ ಟೈಮ್ಲ್ಲಿ ಬೈ ಮಾಡಬೇಕು ಅಂತ ಯೋಚನೆ ಮಾಡ್ತಾರೆ ಅದನ್ನ ನಾವು ಅರ್ಥ ಮಾಡ್ಕೋಬೇಕು ಅದನ್ನ ನೀವು ಅರ್ಥ ಮಾಡ್ಕೊಂಡ್ರಿ ಅಂದ್ರೆ ದುಡ್ಡು ಮಾಡುವಂತ ಇದರಲ್ಲಿ ತುಂಬಾ ಅಂದ್ರೆ ತುಂಬಾ ಈಸಿ ಈಸಿ ಸೋ ಪ್ಯಾನಿಕ್ ಸೆಲ್ಲಿಂಗ್ ಬಗ್ಗೆ ಒಂದು ಸ್ವಲ್ಪ ನೋಡ್ಕೊಳ್ಳಿ ಆಯ್ತಾ ಜನ ಯಾವಯಾವ ಟೈಮ್ ಅಲ್ಲಿ ಪ್ಯಾನಿಕ್ ಆಗಿ ಸೆಲ್ ಮಾಡಬಿಡ್ತಾರೆ ಅಂತ ಅದನ್ನ ನಾವು ಅಡ್ವಾಂಟೇಜ್ ಆಗಿ ಯೂಸ್ ಮಾಡ್ಕೋಬಹುದು ಇನ್ನು ಕೆಲವು ಜನ ಒಂದು ಟೆಕ್ನಿಕ್ ಯೂಸ್ ಮಾಡ್ತಾರೆ.

ಯಾವಾಗೆಲ್ಲ ಮಾರ್ಕೆಟ್ ಡೌನ್ ಆಗುತ್ತೆ ಆಗ ಇನ್ವೆಸ್ಟ್ ಮಾಡೋದು ಮಾರ್ಕೆಟ್ ಯಾವಾಗ ದೊಡ್ಡ ಕ್ರಾಶ್ ತಗೊಳ್ಳುತ್ತೆ ಪ್ರತಿ ಟೈಮ್ ಒಂದು ಸಣ್ಣ ಅಮೌಂಟ್ ಇನ್ವೆಸ್ಟ್ ಮಾಡೋದು ಇದನ್ನ ತುಂಬಾ ಜನ ಟೆಕ್ನಿಕ್ ಅನ್ನ ಯೂಸ್ ಮಾಡ್ತಾರೆ ಅದು ಒಂದು ಸಲ ನಾನು ಕೂಡ ಯೂಸ್ ಮಾಡಿ ಪ್ರಾಫಿಟ್ ಮಾಡಿದ್ದೆ ಜೋಮಾಟೋ ಇದರ ಬಗ್ಗೆ ವಿಡಿಯೋ ಕೂಡ ಮಾಡಿದ್ದೆ ಆಯ್ತಾಜಮಾಟೋ ಪ್ರತಿ ಸಲ ಡೌನ್ ಆದಾಗಲೂ ನಾನು ಇನ್ವೆಸ್ಟ್ ಮಾಡ್ತಾ ಬರ್ತಿದ್ದೆ ತತ್ರ ಎರಡುವರೆ ಮೂರು ಲಕ್ಷದರಿಂದ ಪ್ರಾಫಿಟ್ ಆಗಿತ್ತು ನನಗೆ ಇದು ಒಂದು ಟೆಕ್ನಿಕ್ ತುಂಬಾ ಜನ ಯೂಸ್ ಮಾಡ್ತಾರೆ ನೀವು ಇದರ ಬಗ್ಗೆ ಒಂದ್ಸಲ ರಿಸರ್ಚ್ ಮಾಡಿ ನೋಡಿ ಆಯ್ತಾ ಸೋ ಈ ಸ್ಟಾಕ್ ಮಾರ್ಕೆಟ್ ನಲ್ಲಿ ನಾನು ಆಗ್ಲೇ ಹೇಳಿದಂಗೆ ಎಷ್ಟು ಬೇಗ ನೀವು ಇನ್ವೆಸ್ಟ್ಮೆಂಟ್ ಜರ್ನಿಯನ್ನ ಶುರು ಮಾಡ್ತೀರೋ ಅಷ್ಟು ಬೇಗ ಒಳ್ಳೇದು ನಮ್ಮ ದೇಶದಲ್ಲಿ ಬರಿ ಆಗಲೇ ಹೇಳಿದಂಗೆ ಒಂದು ಎರಡು ಮೂರು % ಜನ ಆಕ್ಟಿವ್ ಇನ್ವೆಸ್ಟರ್ಸ್ ಇರೋದ್ರಿಂದ ಫ್ಯೂಚರ್ ನಲ್ಲಿ ಅದು ಜಾಸ್ತಿ ಆದಾಗ ಅರ್ಲಿ ಯಾರು ಇನ್ವೆಸ್ಟ್ ಮಾಡಿರ್ತಾರೆ ಅವರಿಗೆ ಅದು ಪ್ರಾಫಿಟ್ ಜಾಸ್ತಿ ಆಯ್ತಾ ಸೋ ಅದರಿಂದ ಸೋ ನೀವು ಬಿಗಿನರ್ ಆಗಿದ್ದೀರಾ ಅಂತ ಅಂದ್ರೆ ಇನ್ನು ಡಿಮ್ಯಾಟ್ ಅಕೌಂಟ್ ಇಲ್ಲ ಅಂತ ಅಂದ್ರೆ ಶುರು ಮಾಡಬೇಕು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments