Thursday, November 20, 2025
HomeLatest Newsಸುಕನ್ಯಾ ಸಮೃದ್ಧಿ ಯೋಜನೆ – ಖಾತರಿ ಬಡ್ಡಿದರದ ಸರ್ಕಾರಿ ಯೋಜನೆ!

ಸುಕನ್ಯಾ ಸಮೃದ್ಧಿ ಯೋಜನೆ – ಖಾತರಿ ಬಡ್ಡಿದರದ ಸರ್ಕಾರಿ ಯೋಜನೆ!

8.2% 2% ಗ್ಯಾರಂಟಿ ಇಂಟರೆಸ್ಟ್ 14 ವರ್ಷ ಹೂಡಿಕೆ 21 ವರ್ಷ ರಿಟರ್ನ್ಸ್ 70 ಲಕ್ಷ ರೂಪಾಯಿಯ ಭರ್ಜರಿ ಸ್ಕೀಮ್ ಕೇಂದ್ರ ಸರ್ಕಾರದಿಂದ ಬಂಪರ್ ಯೋಜನೆ 8.2% 2% ಗ್ಯಾರೆಂಟಿ ಇಂಟರೆಸ್ಟ್ ಅದು ಕೇಂದ್ರ ಸರ್ಕಾರದ ಸ್ಕೀಮ್ ನಲ್ಲಿ ಸಾಮಾನ್ಯವಾಗಿ ಸರ್ಕಾರಿ ಸೇವಿಂಗ್ ಸ್ಕೀಮ್ಗಳಲ್ಲಿ ಜಾಸ್ತಿ ರಿಟರ್ನ್ಸ್ ಬರಲ್ಲ ಅವುಗಳ ಬದಲು ಎಫ್ಡಿ ಮಾಡಿಬಿಟ್ರೆ ಬೆಟರ್ ಅನ್ನೋ ಒಪಿನಿಯನ್ ಇದೆ ಆದರೆ ಇಲ್ಲೊಂದು ಸ್ಕೀಮ್ ಎಫ್ಡಿ ಯನ್ನು ಬೀಟ್ ಮಾಡುತ್ತೆ ಅದು ಕೂಡ ಗ್ಯಾರಂಟಿ ರಿಟರ್ನ್ಸ್ ಸರ್ಕಾರದಿಂದ ಗ್ಯಾರಂಟಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಸ್ಕೀಮ್ ನ ರೆಗ್ಯುಲೇಟ್ ಮಾಡುತ್ತೆ ಹಾಗಿದ್ರೆ ಯಾವುದಿದು ಕೇಂದ್ರ ಸರ್ಕಾರದ ಸ್ಕೀಮ್ ಯಾರೆಲ್ಲ ಹೂಡಿಕೆ ಮಾಡಬಹುದು ಅಪ್ಲೈ ಮಾಡೋದು ಹೇಗೆ ಮೋಸ್ಟ್ ಇಂಪಾರ್ಟೆಂಟ್ಲಿ ಹೂಡಿಕೆ ಮಾಡೋದು ಹೇಗೆ ಮೆಚುರಿಟಿ ಅಮೌಂಟ್ 70 ಲಕ್ಷ ರೂಪಾಯಿ ಯಾವಾಗ ಸಿಗುತ್ತೆ ಎಲ್ಲವನ್ನ ಎಕ್ಸ್ಪ್ಲೈನ್ ಮಾಡ್ತಾ ಹೋಗ್ತೀವಿ.

ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ. ಇದನ್ನ ಎಸ್ಎಸ್ ವೈ ಅಂತಲೂ ಕರೀತಾರೆ. ಹೆಸರು ಕೇಳಿದ್ರೆ ಇದು ಯಾವುದೋ ಸರ್ಕಾರದ ಇನ್ನೊಂದು ಮತ್ತೊಂದು ಸ್ಕೀಮ್ ಇದರಲ್ಲಿ ಏನಿದೆ ಅಂತದ್ದು ಅಂತ ಅನ್ನಿಸಬಹುದು. ಆದರೆ ಆಗ್ಲೇ ಹೇಳಿದ ಹಾಗೆ 8.2% 2 % ಗ್ಯಾರೆಂಟೀಡ್ ಇಂಟರೆಸ್ಟ್ ಗವರ್ಮೆಂಟ್ ಹೇಳಿದೆ ಆರ್ಬಿಐ ಇದಕ್ಕೆ ಗ್ಯಾರಂಟಿ ಬಡ್ಡಿಯನ್ನ ಅವರೇ ರಿವೈಸ್ ಮಾಡ್ತಾ ಇರ್ತಾರೆ ಮೊದಲು 7.6% ಇತ್ತು ಆದರೀಗ ಬಡ್ಡಿ ಜಾಸ್ತಿ ಮಾಡ್ತಾ ಹೋಗ್ತಿದ್ದಾರೆ ಅಟ್ ಪ್ರೆಸೆಂಟ್ 8.2% 2% ವರೆಗೂ ಇಂಟರೆಸ್ಟ್ ಸಿಗ್ತಾ ಇದೆ ಕೇಂದ್ರ ಸರ್ಕಾರದ ಸ್ಕೀಮ್ ಆಗಿರೋದ್ರಿಂದ ರಿಸ್ಕ್ ಅಂತೂ ಇಲ್ವೇ ಇಲ್ಲ ಅಂತ ಅನ್ಕೋಬಹುದು ಜೀರೋ ರಿಸ್ಕ್ ಮಾರ್ಕೆಟ್ ಬೀಳಲಿ ಏಳಲಿ ಸ್ಟಾಕ್ ವ್ಯಾಲ್ಯೂ ಆಕಡೆ ಕಡೆ ಹೋಗಲಿ ಇದಕ್ಕೆ ಸಂಬಂಧನೇ ಇಲ್ಲ ಮಾರ್ಕೆಟ್ ಲಿಂಕ್ಡ್ ಅಲ್ಲ ಸರ್ಕಾರದ ಗ್ಯಾರಂಟಿ ಮೇಲೆ ನಡೆಯೋದು ಜಸ್ಟ್ 250 ರೂಪಾಯಿನಿಂದ ಹೂಡಿಕೆ ಎಸ್ ಸ್ನೇಹಿತರೆ ಕೇವಲ 250 ರೂಪಾಯಿನಿಂದ ಈ ಸ್ಕೀಮ್ನಲ್ಲಿ ಹೂಡಿಕೆ ಮಾಡಬಹುದು ಅದು ಕೂಡ ಒಂದು ವರ್ಷಕ್ಕೆ ಯಾಕಂದ್ರೆ ಸ್ಕೀಮ್ ತಂದಿರೋದು ದೇಶದ ಪ್ರತಿ ಹೆಣ್ಣು ಮಗಳಿಗೆ ಇದರ ಬೆನಿಫಿಟ್ ಸಿಗಬೇಕು ಅಂತ ಬೇಟಿ ಬಚಾವೋ ಬೇಟಿ ಪಡಾವೋ ಕ್ಯಾಂಪೇನ್ ಅಡಿಯಲ್ಲಿ ಬಂದ ಸ್ಕೀಮ್ ಈಗ 10 ವರ್ಷ ಕಂಪ್ಲೀಟ್ ಆಗ್ತಾ ಇದೆ. ಈ ಸ್ಕೀಮ್ ಬಂದು ಪ್ರತಿಯೊಬ್ಬರು ಇದರಲ್ಲಿ ಅಕೌಂಟ್ ಓಪನ್ ಮಾಡಿ ಹೆಣ್ಣು ಮಕ್ಕಳ ಲೈಫ್ ಸೆಕ್ಯೂರ್ ಮಾಡಬೇಕು ಅನ್ನೋ ಉದ್ದೇಶಕ್ಕೆ ಸ್ಕೀಮ್ ಬಂದಿರೋದು ಸೋ ವರ್ಷಕ್ಕೆ ಮಿನಿಮಮ್ 250 ರೂಪಾಯಿನಿಂದ ಹೂಡಿಕೆ ಶುರು ಮಾಡೋದಕ್ಕೆ ಅವಕಾಶ ಕೊಡಲಾಗ್ತಿದೆ. ಅಂದ್ರೆ ಮ್ಯಾಕ್ಸಿಮಮ್ ಅಂದ್ರೆ ವರ್ಷಕ್ಕೆ ಒಂದೂವರೆ ಲಕ್ಷ ರೂಪಾಯವರೆಗೂ ಹೂಡಿಕೆ ಮಾಡಬಹುದು. 14 ವರ್ಷ ಹೂಡಿಕೆ 70 ಲಕ್ಷ ರೂಪಾಯಿಗೂ ಅಧಿಕ ಕಾರ್ಪಸ್.

ಈ ಸ್ಕೀಮ್ ನಲ್ಲಿ 14 ವರ್ಷ ಹೂಡಿಕೆ ಮಾಡಬಹುದು ಆದರೆ ಅದು ಆದಮೇಲೂ ಇನ್ನು ಏಳು ವರ್ಷ ನಿಮ್ಮ ಇನ್ವೆಸ್ಟ್ಮೆಂಟ್ಗೆ ಬಡ್ಡಿ ಬರ್ತಾ ಇರುತ್ತೆ ನೀವು ಹಾಗೆ ಬಿಟ್ಟರೆ ಆದರೆ ಆ ಅವಧಿಯಲ್ಲಿ ಕೊನೆಯ ಏಳು ವರ್ಷ ಡೆಪಾಸಿಟ್ ಮಾಡೋ ಅವಶ್ಯಕತೆ ಇಲ್ಲ. ಅಲ್ಲೇ ಈ ಸ್ಕೀಮ್ ನಲ್ಲಿ ನೀವು ಡೆಪಾಸಿಟ್ ಮಾಡೋದಕ್ಕೂ ಸಾಕಷ್ಟು ರೀತಿಯ ಆಪ್ಷನ್ಸ್ ಇವೆ. ನೀವು ಬೇಕಾದ್ರೆ ಪ್ರತಿ ತಿಂಗಳು ಹಾಕಬಹುದು ಅಥವಾ ಮೂರು ತಿಂಗಳಿಗೆ ಒಂದು ಸಲ ಕ್ವಾರ್ಟರ್ಲಿ ಬೇಸಿಸ್ ಮೇಲೂ ಕೂಡ ಹಾಕಬಹುದು ಅಥವಾ ವರ್ಷಕ್ಕೊಂದು ಸಲ ಆದರೂ ಕೂಡ ಹೂಡಿಕೆ ಮಾಡಬಹುದು. ಸೋ ಟೋಟಲ್ 21 ವರ್ಷ ಆದಮೇಲೆ 70 ಲಕ್ಷ ರೂಪಾಯಿವರೆಗೆ ಕಾರ್ಪಸ್ ಬಿಲ್ಡ್ ಆಗಿರುತ್ತೆ. ಹೆಣ್ಣು ಮಕ್ಕಳು ಇರುವಂತ ಪೇರೆಂಟ್ಸ್ ಶಿಸ್ತುಬದ್ಧವಾಗಿ ಮಕ್ಕಳಿಗೆ ಭವಿಷ್ಯಕ್ಕೆ ಅದು ಕೂಡ ಹೆಣ್ಣು ಮಕ್ಕಳಿಗೆ ಆರ್ಥಿಕವಾಗಿ ಬಲ ಕೊಡೋಕೆ ಇದು ಒಂದು ಸ್ಕೀಮ್ ಇದು. ಬೇರೆ ಕಡೆ ಮಾಡಿದ್ರೆ ಹಾಕೋದು ತೆಗೆಯೋದು ಖರ್ಚು ಮಾಡ್ತಿರ್ತಾರೆ ಈ ಸ್ಕೀಮ್ನಲ್ಲಿ ಮಗಳಿಗೆ ಅಂತಾನೆ ಹಾಕಿದ್ರೆ ಅದು ಮುಟ್ಟಲ್ಲ ಅಲ್ಲಿ ಇರುತ್ತೆ ಅನ್ನೋ ಒಂದು ಮೈಂಡ್ಸೆಟ್ ರೂಢ ಆಗುತ್ತೆ ಅವರಿಗೆ ಅನ್ನೋ ಉದ್ದೇಶ ಈ ಸ್ಕೀಮ್ ಹೊಂದಿದೆ ಇದರ ಬಗ್ಗೆ ಮತ್ತಷ್ಟು ಮಾಹಿತಿ ಕೊಡ್ತೀವಿ ಸ್ನೇಹಿತರೆ ಅದಕ್ಕಿಂತ ಮುಂಚೆ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಒಂದೇ ಒಂದು ನೆಗೆಟಿವ್ ಅಂಶ ಏಂದ್ರೆ ಇದರಲ್ಲಿ ಇನ್ಶೂರೆನ್ಸ್ ಬೆನಿಫಿಟ್ಸ್ ಇಲ್ಲ ಆದರೆ ಮಕ್ಕಳ ಲೈಫ್ ಸೆಕ್ಯೂರಿಟಿಗೆ ಈ ರೀತಿಯ ಸೇವಿಂಗ್ ಸ್ಕೀಮ್ ತುಂಬಾ ಮುಖ್ಯ ಅದೇ ರೀತಿ ಇನ್ಶೂರೆನ್ಸ್ ಕೂಡ ಅಷ್ಟೇ ಮುಖ್ಯ ಯಾಕಂದ್ರೆ ಮಕ್ಕಳು ನಿಮ್ಮ ಮೇಲೆ ಡಿಪೆಂಡ್ ಆಗಿರ್ತಾರೆ ಒಂದು ವೇಳೆ ದುಡಿತಾ ಇರೋ ವ್ಯಕ್ತಿಗೆ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಮಕ್ಕಳು ಹಾಗೆ ಇಡೀ ಕುಟುಂಬ ಹಣಕಾಸಿನ ಸಂಕಷ್ಟಕ್ಕೆ ಸಿಕ್ಕ ಹಾಕೊಳ್ತಾರೆ ಈ ಸ್ಕೀಮ್ ನ ಪ್ರೀಮಿಯಂ ಕಟ್ಟೋದು ಬಿಡಿ ಜೀವನ ನಡೆಸೋಕ್ಕು ಕೂಡ ಕಷ್ಟ ಆಗೋ ಪರಿಸ್ಥಿತಿ ಬರಬಹುದು ಆದರೆ ತಿಂಗಳಿಗೆ ಬರಿ 500 600 ರೂಪಾಯಿ ಪ್ರೀಮಿಯಂ ಇರೋ ಟರ್ಮ್ ಇನ್ಶೂರೆನ್ಸ್ ಮಾಡಿಸಿದ್ರೆ.

ನಿಮ್ಮ ಕುಟುಂಬಕ್ಕೆ ಒಂದು ಕೋಟಿ ರೂಪಾಯಿಗಳ ಲೈಫ್ ಕವರ್ ಸಿಗುತ್ತೆ ಆ ರೀತಿ ನೀವು ನಿಮ್ಮ ಏಜ್ ಮೇಲೆ ಡಿಪೆಂಡ್ ಆಗುತ್ತೆ ಎಷ್ಟು ಕಮ್ಮಿ ವಯಸ್ಸಿಗೆ ಟರ್ಮ್ ಇನ್ಶೂರೆನ್ಸ್ ಮಾಡಿಸ್ತೀರೋ ಅಷ್ಟೇ ಕಮ್ಮಿಯ ಪ್ರೀಮಿಯಂ ನ್ನ ಲಾಕ್ ಮಾಡ್ಕೊಬಹುದು ಏಜ್ ಜಾಸ್ತಿ ಆಗ್ತಾ ಹೋದಾಗೂ ಕೂಡ ಪ್ರೀಮಿಯಂ ಕೂಡ ಜಾಸ್ತಿ ಆಗ್ತಾ ಹೋಗುತ್ತೆ ಸೋ ನಿಮಗೆ ನಿಮಗೆ ನಿಮ್ಮ ಏಜ್ ಎಷ್ಟು ನಿಮಗೆ ಒಂದು ಕೋಟಿ ಕವರೇಜ್ ಬೇಕಾ ಎರಡು ಕೋಟಿ ಕವರೇಜ್ ಬೇಕಾ ಆ ರೀತಿ ನೋಡ್ಕೊಂಡು ನೀವಲ್ಲಿ ನಾವು ಲಿಂಕ್ ಕೊಟ್ಟಿರ್ತೀವಿ ಡಿಸ್ಕ್ರಿಪ್ಷನ್ ಅಲ್ಲಿ ಪಿನ್ ಮಾಡಿರೋ ಕಾಮೆಂಟ್ ನಲ್ಲಿ ಅದರ ತ್ರೂ ಹೋಗಿ ನೀವೆಲ್ಲ ಚೆಕ್ ಮಾಡ್ಕೋಬಹುದು. ಅವಾಗ ಏನಾಗುತ್ತೆ ದುಡಿಯೋ ವ್ಯಕ್ತಿಯ ಆಬ್ಸೆನ್ಸ್ ನಲ್ಲೂ ಮಕ್ಕಳ ಲೈಫ್ ಸೆಕ್ಯೂರ್ ಆಗಿರುತ್ತೆ. ದುರದೃಷ್ಟಕರ ಘಟನೆ ಆಗಿ ಹೋದ್ರೆ ಆಗಬಾರದು ಯಾರಿಗೂ ಆಗ ಹೋದ್ರೆ ಅವಾಗ ಆರ್ಥಿಕವಾಗೂ ಕೂಡ ಸಂಕಷ್ಟ ಇರಲ್ಲ ಫ್ಯಾಮಿಲಿ ಅವರಿಗೆ. ಸೋ ಸ್ನೇಹಿತರೆ ಡಿಸ್ಕ್ರಿಪ್ಷನ್ ಹಾಗೂ ಪಿನ್ ಮಾಡಿರೋ ಕಾಮೆಂಟ್ ನಲ್ಲಿ ನಾವು ಆಕ್ಸಿಸ್ ಮ್ಯಾಕ್ಸ್ ಲೈಫ್ ಟರ್ಮ್ ಇನ್ಶೂರೆನ್ಸ್ ನ ಲಿಂಕ್ ಅನ್ನ ಕೊಟ್ಟಿರ್ತೀವಿ. 99.70% ಕ್ಲೇಮ್ ಪೇಡ್ ರೇಶಿಯೋ ಇರೋ ಇನ್ಶೂರೆನ್ಸ್ ಕಂಪನಿ ಇದು ಆಲ್ಮೋಸ್ಟ್ ಪ್ರತಿಯೊಬ್ಬರಿಗೂ ಕ್ಲೇಮ್ಸ್ ಕೊಟ್ಟಿದೆ ಅಂತ ಅರ್ಥ ಸೋ ಆಸಕ್ತರು ಮಿಸ್ ಮಾಡದೆ ಆ ಲಿಂಕನ್ನ ಚೆಕ್ ಮಾಡಿ ಬನ್ನಿ ಈಗ ನಾವು ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ ಮಾಹಿತಿಯನ್ನ ಮುಂದುವರಿಸೋಣ ಈ ವರದಿಯಲ್ಲಿ ಸ್ನೇಹಿತರೆ ಆಗಲೇ ಹೇಳಿದ ಹಾಗೆ ಸುಕನ್ಯಾ ಸಮೃದ್ಧಿ ಯೋಜನೆಯ ಮೆಚುರಿಟಿ ಸಿಗೋದು 21 ವರ್ಷದ ನಂತರ ಅಂದ್ರೆ ಎಸ್ಎಸ್ವೈ ಅಕೌಂಟ್ ಓಪನ್ ಮಾಡಿ 21 ವರ್ಷ ಆಗಬೇಕು ಮೊದಲ 14 ವರ್ಷ ಡೆಪಾಸಿಟ್ ಮಾಡ್ತೀರಿ ಆಮೇಲೂ ಏಳು ವರ್ಷ ಇಂಟರೆಸ್ಟ್ ಸೇರಿಕೊಳ್ತಾ ಹೋಗುತ್ತೆ ಉದಾಹರಣೆಗೆ ನಿಮಗೆ ಐದು ವರ್ಷದ ಮಗು ಇದೆ ಅಂತ ಇಟ್ಕೊಳ್ಳಿ ಹೆಣ್ಣು ಮಗು ನೀವು ಆ ಮಗು ಹೆಸರಲ್ಲಿ ಎಸ್ಎಸ್ವೈ ಅಕೌಂಟ್ ಓಪನ್ ಮಾಡಿ ಪ್ರತಿವರ್ಷ 20ಸಾ ರೂಪಾಯ ಹಾಕಿದ್ರೆ 14 ವರ್ಷಕ್ಕೆ 20ಸಾ* 14 = 280,000 ರೂಪ ಅಷ್ಟೇ ಇನ್ವೆಸ್ಟ್ ಮಾಡಿರ್ತೀರಾ ಆದರೆ 21 ವರ್ಷ ಆದಮೇಲೆ ಅಷ್ಟು ವರ್ಷದ ಬಡ್ಡಿ ಸೇರಿ ಅದರ ಮೂರು ಪಟ್ಟು 928000 ರೂಪಾ ಮೆಚುರಿಟಿ ಅಮೌಂಟ್ ವಾಪಸ್ ಸಿಗುತ್ತೆ ಇದು ಕಮ್ಮಿ ಅಮೌಂಟ್ ಹೇಳಿದ್ದವ ನಿಮಗೆ ವರ್ಷಕ್ಕೆ ನಿಮಗೆ ಸ್ವಲ್ಪ ಜಾಸ್ತಿ ಜಾಸ್ತಿ ಡೆಪಾಸಿಟ್ ಮಾಡೋ ಶಕ್ತಿ ಇತ್ತು ಅಂತ ಹೇಳಿದ್ರೆ ವರ್ಷಕ್ಕೆ ಒಂವರ ಲಕ್ಷ ರೂಪಾಯಿ ತನಕನು ಕೂಡ ಹಾಕೋಕೆ ಅವಕಾಶ ಇದೆ 14 ವರ್ಷಕ್ಕೆ 21 ಲಕ್ಷ ರೂಪಾಯಿ ಡೆಪಾಸಿಟ್ ಮಾಡಿದಂಗೆ ಆಗಿರುತ್ತೆ ಅಷ್ಟೇ ಆದರೆ 21 ವರ್ಷಕ್ಕೆ ಮೆಚುರಿಟಿ ಅಮೌಂಟ್ 79 ಲಕ್ಷ ಪ್ಲಸ್ ಸಿಗುತ್ತೆ.

21 ಲಕ್ಷ ಇಲ್ಲಿ ಕಟ್ಟಿದ್ದು 79 ಲಕ್ಷ ಎಲ್ಲಿ ಅದು ಕೂಡ ಗ್ಯಾರೆಂಟೀಡ್ ಮಾರ್ಕೆಟ್ ಅಲ್ಲಿ ಇನ್ನು ಜಾಸ್ತಿ ಬರುತ್ತೆ ಕೆಲವರು ಹೇಳಬಹುದು ಆದರೆ ಇದು ಸ್ಪೆಷಲ್ ಪರ್ಪಸ್ನ ಇನ್ವೆಸ್ಟ್ಮೆಂಟ್ ಗ್ಯಾರೆಂಟೀಡ್ ಬೇಕೇ ಬೇಕು ಅಂತ ಮಾಡೋ ಇನ್ವೆಸ್ಟ್ಮೆಂಟ್ ಸಪರೇಟ್ ಇದು ಮಗಳಿಗೋಸ್ಕರ ಮಾಡ್ತಿರೋದು ಸೋ ಅದರಲ್ಲಿ ಗ್ಯಾರೆಂಟೀಡ್ ಆಗಿ ಬರ್ತಿರೋ ದುಡ್ಡು ಇಷ್ಟು ಗ್ರೋ ಆಗುತ್ತೆ ಅಂತ ಹೇಳಿದ್ರೆ ಅದು ಉತ್ತಮ ಅಂತಾನೆ ಕರೆಸಿಕೊಳ್ಳುತ್ತೆ. ಇನ್ನು ಪ್ರತಿ ತಿಂಗಳು ಕಟ್ಟೋ ಕ್ಯಾಲ್ಕುಲೇಷನ್ ನಾವು ನೋಡ್ತಾ ಹೋಗೋಣ. ನೀವು ತಿಂಗಳಿಗೆ 500 ರೂಪಾಯ ಕಟ್ಟಕೊಂಡು ಹೋದ್ರೆ ವರ್ಷಕ್ಕೆ 6000 ರೂಪ ಕಟ್ಟದಂಗೆ ಆಗಿರುತ್ತೆ. 14 ವರ್ಷಕ್ಕೆ ಒಂದು 84000 ರೂಪ ಕಟ್ಟದಂಗೆ ಆಗಿರುತ್ತೆ. ಆದರೆ ಮೆಚುರಿಟಿ ಅಮೌಂಟ್ ಬಡ್ಡಿ ಸೇರಿ 2,77,285 ರೂಪವರೆಗೂ ವಾಪಸ್ ಸಿಗುತ್ತೆ. ನೀವು ಒಂದು ವೇಳೆಸಾ ರೂಪಾಯಿ ತಿಂಗಳು ತಿಂಗಳು ಹಾಕ್ತಾ ಹೋದ್ರೆ ವರ್ಷಕ್ಕೆ 12000 ರೂಪ ಡೆಪಾಸಿಟ್ ಆಯ್ತು 14 ವರ್ಷಕ್ಕೆ,68000 ಆಯ್ತು ಮೆಚುರಿಟಿ ಅಮೌಂಟ್ ಹತ್ತತ್ರ 5ವರ ಲಕ್ಷದ ಮೇಲೆ ಬರುತ್ತೆ. ಒಂದು ವೇಳೆ ನೀವು ಸ್ಯಾಲರಿಡ್ ಎಂಪ್ಲಾಯಿ ಆಗಿದ್ದು ಚೂರು ಎಫರ್ಟ್ ಹಾಕಿ ಸೇವಿಂಗ್ಸ್ ಮಾಡಿ ಪ್ರತಿ ತಿಂಗಳು 5000 ರೂಪಾಯ ಹಾಕಿದ್ರೆ ವರ್ಷಕ್ಕೆ 60ಸ000 ಆಗುತ್ತೆ 14 ವರ್ಷಕ್ಕೆ ಹತ್ತ್ರ 8ವರ ಲಕ್ಷ ರೂಪಾಯಿ ಡೆಪಾಸಿಟ್ ಮಾಡಿರ್ತೀರಾ ಆದರೆ ಮೆಚ್ುರಿಟಿ ಅಮೌಂಟ್ 27 ರಿಂದ 28 ಲಕ್ಷ ರೂಪಾಯಿ ಸುಪಾಸಲ್ ಸಿಗುತ್ತೆ ನಿಮ್ಮ ಡೆಪಾಸಿಟ್ ಇನ್ನು ಜಾಸ್ತಿ ಆದ್ರೆ ಅಷ್ಟೇ ದೊಡ್ಡ ಕಂಪೌಂಡಿಂಗ್ ಆಗ್ತಾ ಹೋಗುತ್ತೆ ನಿಮ್ಮ ಅಮೌಂಟ್ ಸೋ ಸ್ನೇಹಿತರೆ ಈ ಸ್ಕೀಮ್ ನಲ್ಲಿ ತಿಂಗಳಿಗೆ ಬರಿ 500 ರೂಪಾಯಿ ಹಾಕಿದ್ರು ಕೂಡ ಏನೋ ಒಂದು ಅಮೌಂಟ್ ಆಗಿರುತ್ತೆ ಒಂದು ಡಿಸಿಪ್ಲಿನ್ ಸೇವಿಂಗ್ಸ್ ಹ್ಯಾಬಿಟ್ ನ್ನ ರೂಪಿಸಿಕೊಂಡಂಗೂ ಆಗುತ್ತೆ. ಇದರ ಮೆಚುರಿಟಿ ಅಮೌಂಟ್ ಬರೋ ಹೊತ್ತಿಗೆ ನಿಮ್ಮ ಮಕ್ಕಳಿಗೆ ಮೆಡಿಕಲ್ ಸೀಟೋ ಎಂಬಿಎ ಫೀಸ್ ಮದುವೆ ಖರ್ಚು ಬಂದಿರುತ್ತೆ. ಅದಕ್ಕೆಲ್ಲ ಸುಕನ್ಯ ಸಮೃದ್ಧಿ ಯೋಜನೆಯ ದುಡ್ಡು ಹೆಲ್ಪ್ ಮಾಡಬಹುದು.

ಹಾಗಿದ್ರೆ ಒಂದು ವೇಳೆ ನೀವು ಎಸ್ಎಸ್ವೈ ಅಕೌಂಟ್ ಓಪನ್ ಮಾಡಿ ಡೆಪಾಸಿಟ್ ಮಾಡೋದನ್ನ ಮಿಸ್ ಮಾಡಿದ್ರೆ ಏನಾಗುತ್ತೆ ಪೆನಾಲ್ಟಿ ಇದೆಯಾ ಕೇವಲ 50 ರೂಪಾಯಿ ಪೆನಾಲ್ಟಿ ಇದೆ. ಇಡೀ ವರ್ಷಕ್ಕೆ ಸರ್ಕಾರದ ಸ್ಕೀಮ್ ಆಗಿರೋದ್ರಿಂದ ಇದರಲ್ಲಿ ಜಾಸ್ತಿ ಎಲ್ಲ ಪೆನಾಲ್ಟಿ ಹಾಕಲ್ಲ. ಫೀಸಸ್ ಎಲ್ಲ ಇಲ್ಲ. ಬ್ಯಾಂಕ್ ನವರ ತರ ದೊಡ್ಡ ದೊಡ್ಡ ಅಮೌಂಟ್ ಎಲ್ಲ ಕಿತ್ತುಕೊಳ್ಳಲ್ಲ. ಇನ್ನು ಮತ್ತೊಂದು ಇಂಪಾರ್ಟೆಂಟ್ ಪ್ರಶ್ನೆ ಒಂದು ವೇಳೆ ಪ್ಲಾನ್ ತಗೊಂಡಮೇಲೆ ಮಗುವಿನ ತಂದೆ ತಾಯಿ ಇಬ್ಬರು ಏನಾದ್ರು ಇಲ್ಲ ಆಗ್ಬಿಟ್ರೆ ದುರದೃಷ್ಟ ವಶಾತ್ ಅಥವಾ ಮಗುಗೆ ಏನಾದ್ರು ಆದ್ರೆ ಅಕೌಂಟ್ ಕಂಟಿನ್ಯೂ ಮಾಡಬಹುದಾ ಒಂದು ವೇಳೆ ಮಗುಗೆ ಏನಾದ್ರೂ ಆಯ್ತು ಅಂದ್ರೆ ಅಕೌಂಟ್ ಬಂದಾಗುತ್ತೆ ಅಲ್ಲಿ ಅವರಿಗೆ ಕಟ್ಟಿರುವ ಹಣ ತಂದೆ ತಾಯಿಗೆ ವಾಪಸ್ ಸಿಗುತ್ತೆ ಒಂದು ವೇಳೆ ತಂದೆ ತಾಯಿಗೆ ಏನಾದ್ರು ಆದ್ರೆ ಅವರು ಇಲ್ಲ ಅಂತಾದ್ರೆ ಗಾರ್ಡಿಯನ್ ಇದ್ರೆ ಅಕೌಂಟ್ ಆಕ್ಟಿವ್ ಆಗಿ ಇಟ್ಕೊಬಹುದು ನೆಕ್ಸ್ಟ್ ಯಾರು ಪೋಷಕರಾಗ್ತಾರೆ ಅವರು ಅಕೌಂಟ್ನ್ನ ಆಕ್ಟಿವ್ ಆಗಿ ಇಟ್ಕೊಬಹುದು ಹಣವನ್ನ ಅದಕ್ಕೆ ಕಟ್ತಾ ಹೋಗಬಹುದು ಜೊತೆಗೆ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಮಗುವಿಗೆ 18 ವರ್ಷ ಆದಾಗ ಸ್ವಂತ ಬ್ಯಾಂಕ್ ಅಕೌಂಟ್ ಹುಟ್ಟಿದ್ದಾಗ ತಂದೆ ತಾಯಿಗಳ ಪರ್ಮಿಷನ್ ಇಲ್ಲದೆ ಎಸ್ಎಸ್ವೈ ಹಣವನ್ನ ಆ ಮಗು ಕೂಡ ವಿಥ್ಡ್ರಾ ಮಾಡ್ಕೊಳ್ಳೋ ಪವರ್ ಬಂದಿರುತ್ತೆ ಯಾಕಂದ್ರೆ ಅದು ಮಗುವಿನ ಲೀಗಲ್ ಹಕ್ಕಾಗಿರುತ್ತೆ ಟ್ಯಾಕ್ಸ್ ಕಟ್ಟೋ ಹಾಗಿಲ್ಲ ಇದು ಕೂಡ ಪಾಸಿಟಿವ್ ಅಂಶ ಎಫ್ಡಿ ಲ್ ಏನಾಗುತ್ತೆ ಟಿಡಿಎಸ್ ಕಟ್ ಮಾಡಿ ತಗೊಂಡು ಬಿಡ್ತಾರೆ ಅಲ್ಲಿ ಅಲ್ವಾ ಆದ್ರೆ ಐಟಿ ಆಕ್ಟ್ನ ಸೆಕ್ಷನ್ 80ಸಿ ಅಡಿಯಲ್ಲಿ ನಿಮ್ಮ ಕಂಪ್ಲೀಟ್ ಡೆಪಾಸಿಟ್ಸ್ ಗೆ ಅಂದ್ರೆ ವರ್ಷಕ್ಕೆ ಒಂವರೆ ಲಕ್ಷ ರೂಪಾಯಿ ಕಟ್ಟಿದ್ರು ಕೂಡ ಅಷ್ಟಕ್ಕೂ ಡಿಡಕ್ಷನ್ಸ್ ಇರುತ್ತೆ ಅಂದ್ರೆ ವಾಪಸ್ ರಿಟರ್ನ್ಸ್ ಕ್ಲೇಮ್ ಮಾಡ್ಕೊಬಹುದು ಜೊತೆಗೆ ಪ್ರತಿವರ್ಷ ಎಸ್ಎಸ್ವ ಅಕೌಂಟ್ಗೆ ಜಮೆಯಾಗೋ ಬಡ್ಡಿಗೆ ಯಾವುದೇ ಟ್ಯಾಕ್ಸ್ ಇರೋದಿಲ್ಲ ಅದಕ್ಕೂ ಕೂಡ ಟ್ಯಾಕ್ಸ್ ಫ್ರೀ ಇಂಟರೆಸ್ಟ್ ಇರುತ್ತೆ.

ಜೊತೆಗೆ 21 ವರ್ಷ ಆದಮೇಲೆ ಸಿಗೋ ಲಂಸಮ ಅಮೌಂಟ್ ಕೂಡ ಟ್ಯಾಕ್ಸ್ ಫ್ರೀ ಇರುತ್ತೆ. ಇದಕ್ಕೆ ಯಾರೆಲ್ಲ ಎಲಿಜಿಬಲ್ ಇದ್ದಾರೆ ಹಾಗಾದ್ರೆ ಅಕೌಂಟ್ ಓಪನ್ ಮಾಡೋದು ಹೇಗೆ ಅಂತ ನೋಡೋದಾದ್ರೆ ಸುಕನ್ಯಾ ಸಮೃದ್ಧಿ ಅಕೌಂಟ್ ಓಪನ್ ಮಾಡೋದು ಬ್ಯಾಂಕ್ ಅಕೌಂಟ್ ಓಪನ್ ಮಾಡೋದಷ್ಟೇ ಈಸಿ ಇದಕ್ಕೆ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ಗೆ ಹೋದ್ರೆ ಅಥವಾ ಅಂದ್ರೆ ನ್ಯಾಷನಲೈಸ್ಡ್ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ಗೆ ಹೋದ್ರೆ ಅಲ್ಲಿ ಎಸ್ಎಸ್ವೈ ಅಪ್ಲಿಕೇಶನ್ ಸಿಗುತ್ತೆ. 10 ವರ್ಷದೊಳಗಿನ ಹೆಣ್ಣು ಮಗು ನಿಮ್ಮ ಮನೆಯಲ್ಲಿದ್ದರೆ ಅಪ್ಲಿಕೇಶನ್ ಹಾಕಬಹುದು. ಒಂದು ಕುಟುಂಬಕ್ಕೆ ಎರಡು ಎಸ್ಎಸ್ವೈ ಅಕೌಂಟ್ ಓಪನ್ ಮಾಡೋಕೆ ಅವಕಾಶ ಇರುತ್ತೆ. ಆದರೆ ಟ್ವಿನ್ಸ್ ಇದ್ದಾಗ ಮಾತ್ರ ಮೂರು ಅಕೌಂಟ್ಗೆ ಅವಕಾಶ ಇರುತ್ತೆ. ಅಪ್ಲಿಕೇಶನ್ ಜೊತೆಗೆ ಮಗುವಿನ ಬರ್ತ್ ಸರ್ಟಿಫಿಕೇಟ್ ಪೋಷಕರ ಅಥವಾ ಗಾರ್ಡಿಯನ್ ಗಳ ಅಡ್ರೆಸ್ ಪ್ರೂಫ್ ಅವರ ಐಡಿ ಪ್ರೂಫ್ ಆಧಾರ್ ಕಾರ್ಡ್ ಅಥವಾ ವ್ಯಾಲಿಡ್ ಪಾಸ್ಪೋರ್ಟ್ ಇವೆರಡರಲ್ಲಿ ಒಂದನ್ನ ಐಡಿ ಪ್ರೂಫ್ ಹಾಕಿಕೊಡಬಹುದು. ಇಷ್ಟು ಡಾಕ್ಯುಮೆಂಟ್ಸ್ ಜೊತೆಗೆ ಅಪ್ಲಿಕೇಶನ್ ಹಾಕಿದ್ರೆ ಎಸ್ಎಸ್ವೈ ಅಕೌಂಟ್ ಕ್ರಿಯೇಟ್ ಆಗಿ ಆಕ್ಟಿವ್ ಆಗುತ್ತೆ. ಈ ಸ್ಕೀಮ್ ಇಂಡಿಯನ್ ಸಿಟಿಜನ್ಸ್ ಗೆ ಮಾತ್ರ. ಸೋ ನೀವು ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳ ಹೆಸರಲ್ಲಿ ಅಕೌಂಟ್ ಓಪನ್ ಮಾಡಿ ಅವರ ಫ್ಯೂಚರ್ ಗೆ ನೀವು ಡಿಸಿಪ್ಲಿನ್ಡ್ ಆಗಿ ಒಂದು ಕಡೆ ದುಡ್ಡನ್ನ ಇಡ್ತಾ ಬರಬಹುದು. ಸಣ್ಣ ಸಣ್ಣ ಅಮೌಂಟ್ ಇಂದನು ಶುರುಮಾಡಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments