ಭಾರತ ದೊಡ್ಡ ಹೆಜ್ಜೆ ಹಿಟ್ಟಿದೆ ನೇರವಾಗಿ ಜಾಗತಿಕ ಚಿಪ್ ರೇಸ್ಗೆ ಚಿಪ್ ಯುದ್ಧಕ್ಕೆ ಎಂಟರ್ ಆಗಿದೆ. ಭಾರತದ ಪರವಾಗಿ ಲೀಡ್ ಮಾಡ್ತಿರೋ ಕಂಪನಿ ಯಾವುದು ಗೊತ್ತಾ? ನಮ್ಮ ಹೆಮ್ಮೆಯ ಟಾಟಾ ಭಾರತದ ನೆಚ್ಚಿನ ಕಂಪನಿ ಟಾಟಾ ಜೊತೆಗೆ ಚಿಪ್ ದಿಗ್ಗಜ ಅಮೆರಿಕನ್ ಕಂಪನಿ ಇಂಟೆಲ್ ಸೇರ್ಕೊಳ್ತಾ ಇದ್ದಾರೆ. ಭಾರತದ ಟೆಕ್ ಭವಿಷ್ಯವನ್ನೇ ಬದಲಾಯಿಸವಲ್ಲ ಬೃಹತ್ ಒಪ್ಪಂದಕ್ಕೆ ಕೈಜೋಡಿಸಿದ್ದಾರೆ. ಸಣ್ಣ ಪುಟ್ಟ ಒಪ್ಪಂದ ಅಲ್ಲ ಸ್ವಾಮಿ ಒಂದು ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಸೆಮಿಕಂಡಕ್ಟರ್ ಡೀಲ್ ಇದು ಬಹಳ ದೊಡ್ಡ ಫಿಗರ್ ದೊಡ್ಡ ನಂಬರ್ ಆದರೆ ಅದರ ಇಂಪ್ಯಾಕ್ಟ್ ಇನ್ನು ದೊಡ್ಡದಾಗಿರುತ್ತೆ. ಹಾಗಿದ್ರೆ ಏನಿದು ಡೀಲ್ಇಟೆಲ್ ಭಾರತವನ್ನ ಆಯ್ಕೆ ಮಾಡಿಕೊಂಡಿದ್ದು ಯಾಕೆ ಇದರಿಂದ ಭಾರತದ ಟೆಕ್ ಭವಿಷ್ಯ ಹೇಗೆ ಬದಲಾಗಬಹುದು ಎಲ್ಲವನ್ನ ಎಕ್ಸ್ಪ್ಲೈನ್ ಮಾಡ್ತಾ ಹೋಗ್ತೀವಿ.
ಟೆಕ್ ಜಗತ್ತಿನ ಆತ್ಮ ಸೆಮಿಕಂಡಕ್ಟರ್ ಚಿಪ್ ಸೆಮಿಕಂಡಕ್ಟರ್ ವಲೆಯ ಜಗತ್ತಲ್ಲಿ ಅತ್ಯಂತ ವೇಗವಾಗಿ ಬೆಳಿತಾ ಇರೋ ಸೆಕ್ಟರ್ 2030ರ ಬೆಳೆಗೆ ಜಗತ್ ಐದು ಅಗ್ರ ಮಾರುಕಟ್ಟೆಯಲ್ಲಿ ಸೆಮಿ ಕಂಡಕ್ಟರ್ ಟಾಪ್ ನಲ್ಲಿ ಇರಬಹುದು ಅನ್ನೋ ನಿರೀಕ್ಷೆ ಇದೆ. ಯಾಕಂದ್ರೆ ನಿಮ್ಮ ಸುತ್ತ ಮುತ್ತ ಒಂದು ಸಲ ನೋಡಿ ಸ್ನೇಹಿತರೆ ಗಮನಿಸಿ ನೋಡಿ ಮೊಬೈಲ್ ಬೈಕ್ ಸೆನ್ಸಾರ್ ಸ್ಮಾರ್ಟ್ ಟಿವಿ ಎಟಿಎಂ ಮಷೀನ್ ನಿಮ್ಮ ಕಣ್ಣಿಗೆ ಏನೇನು ಡಿವೈಸ್ ಕಾಣುತ್ತೋ ಎಲ್ಲದಕ್ಕೂ ಸೆಮಿಕಂಡಕ್ಟರ್ ಚಿಪ್ ಬೇಕೇಬೇಕು. ಈವನ್ ನಿಮ್ಮ ಸ್ವಿಗ್ಗಿ ಜೊಮೆಟೋ ಆರ್ಡರ್ ಕೂಡ ಚಿಪ್ ಮೇಲೆ ಡಿಪೆಂಡ್ ಆಗಿದೆ. ಆದರೆ ಭಾರತ ಆಲ್ಮೋಸ್ಟ್ ಎಲ್ಲಾ ಚಿಪ್ಗಳನ್ನ ಇಂಪೋರ್ಟ್ ಮಾಡ್ತಾ ಇದೆ. ವರ್ಷಕ್ಕೆ 1.7 ಲಕ್ಷ ಕೋಟಿ ರೂಪಾಯಿ ಮೌಲ್ಯದ ಚಿಪ್ ಅನ್ನ ಹೊರಗಿನಿಂದ ತರಿಸಿಕೊಳ್ತಾ ಇದೆ. 90% ವಿದೇಶಗಳ ಮೇಲೆ ಡಿಪೆಂಡೆನ್ಸಿ ಸಪ್ಲೈ ಚೈನ್ ಒಂದು ದಿನ ಬ್ರೇಕ್ ಆಯ್ತು ಅಂದ್ರೆ ಇಡೀ ದೇಶ ಪೆಟ್ಟು ತಿನ್ನಬೇಕಾಗುತ್ತೆ ಹಿಂಗಾದ್ರೆ ಒಂದು ಟೈನಿ ಸೆಮಿಕಂಡಕ್ಟರ್ ಇಷ್ಟು ದೊಡ್ಡ ದೇಶದ ಸ್ಪೀಡ್ ಅನ್ನ ಕಂಟ್ರೋಲ್ ಮಾಡ್ತಿದೆ. ಆದರೀಗ ಟಾಟಾ ಮೊದಲ ಬಾರಿಗೆ ಈ ಡಿಪೆಂಡೆನ್ಸಿಯನ್ನ ಬ್ರೇಕ್ ಮಾಡೋಕೆ ಹೆಜ್ಜೆ ಇಟ್ಟಿದೆ.ಇಟೆಲ್ ಇಟೆಲ್ಒ ಲಕ್ಷ ಕೋಟಿ ಡೀಲ್ ಎಸ್ ಸ್ನೇಹಿತರೆ ಡಿಸೆಂಬರ್ 9 ಗುರುವಾರ ಇಂತ ಒಂದು ಬೃಹತ್ ಡೀಲ್ ಗೆ ಟಾಟಾ ಮತ್ತುಇಟೆಲ್ ಕೈಜೋಡಿಸಿವೆ ಟಾಟಾ ಚೇರ್ಮನ್ ಮತ್ತುಇಟೆಲ್ ಸಿceಓ ಈ ಡೀಲ್ ಗೆ ಸೈನ್ ಮಾಡಿದ್ದಾರೆ ಟಾಟಾ ತನ್ನ ಟಾಟಾ ಎಲೆಕ್ಟ್ರಾನಿಕ್ಸ್ ಮೂಲಕ ಭಾರತದ ಅತಿ ದೊಡ್ಡ ಸೆಮಿಕಂಡಕ್ಟರ್ ಫ್ಯಾಕ್ಟರಿಯನ್ನ ಕಟ್ತಾ ಇದೆ.
ಇಟೆಲ್ ಇಟೆಲ್ ಇದಕ್ಕೆ ಈಗ ಆಂಕರ್ ಕಸ್ಟಮರ್ ಆಗ್ತಾ ಇದೆ ಅಂದ್ರೆ ಇಂಟೆಲ್ ತನ್ನ ಚಿಪ್ಸ್ ಅನ್ನ ಭಾರತದಲ್ಲಿ ಮ್ಯಾನುಫ್ಯಾಕ್ಚರ್ ಮತ್ತು ಪ್ಯಾಕೇಜ್ ಮಾಡಿಸಬೇಕು ಅಂತ ಟಾಟಾ ಗೆ ಆರ್ಡರ್ ಕೊಡ್ತಾ ಇದೆ ಸಣ್ಣ ಪುಟ್ಟ ಆರ್ಡರ್ ಅಲ್ಲ 14 ಬಿಲಿಯನ್ ಡಾಲರ್ ಅಂದ್ರೆ 1.18 ಒಂದು ಎಂಟು ಲಕ್ಷ ಕೋಟಿ ರೂಪಾಯಿ ಮೌಲ್ಯದ ಬೃಹತ್ ಆರ್ಡರ್ ಕೊಡ್ತಾ ಇದ್ದಾರೆ. ಇದು ಕೇವಲ ಪ್ಲಾನ್ ಅಷ್ಟೇ ಅಲ್ಲ ಬಾಯಿ ಮಾತಿನ ಹೇಳಿಕೆನು ಅಲ್ಲ ರಿಯಲ್ ಬಿಸಿನೆಸ್. ಒಬ್ಬ ಗ್ಲೋಬಲ್ ಚಿಪ್ ಜೇಂಟ್ ಮೊದಲ ಸಲ ಇಷ್ಟು ದೊಡ್ಡ ಮಟ್ಟದಲ್ಲಿ ಭಾರತದ ಚಿಪ್ ಮ್ಯಾನುಫ್ಯಾಕ್ಚರಿಂಗ್ ಮೇಲೆ ನಂಬಿಕೆ ತೋರಿಸ್ತಾ ಇರೋದು. ಆ ಮೂಲಕ ಅಧಿಕೃತವಾಗಿ ಟಾಟಾ ಚಿಪ್ ರೇಸ್ ಗೆ ಇಳಿದಂತಾಗಿದೆ. ಇಲ್ಲಿವರೆಗೂ ಕೂಡ ಟಾಟಾ ಅಂತ ಹೇಳಿದ್ರೆ ಉಪ್ಪಿನಿಂದ ಏರ್ ಕ್ರಾಫ್ಟ್ ವರೆಗೆ ಅನ್ನೋ ಲೆವೆಲ್ ಗಿತ್ತು ಈಗ ಉಪ್ಪಿನಿಂದ ಸೆಮಿಕಂಡಕ್ಟರ್ ವರೆಗೆ ಅಂತ ಹೇಳಬೇಕು ನಾವು ಚಿಪ್ ಎಲ್ಲಿ ತಯಾರಾಗುತ್ತೆ ಟಾಟಾ ದ ಅತ್ಯಂತ ಮುಖ್ಯ ಸೆಮಿಕಂಡಕ್ಟರ್ ಘಟಕ ಇರೋದು ಗುಜರಾತ್ನ ಧೋಲೆರಾದಲ್ಲಿ. ಇಲ್ಲಿ ಒಂದು ಹ್ಯೂಜ್ 300 mm ಸೆಮಿಕಂಡಕ್ಟರ್ ಫ್ಯಾಬ್ ಬರ್ತಾ ಇದೆ. ಫ್ಯಾಬ್ ಅಂದ್ರೆ ಫ್ಯಾಬ್ರಿಕೇಶನ್ ಚಿಪ್ ಮ್ಯಾನುಫ್ಯಾಕ್ಚರಿಂಗ್ ಘಟಕ. ಇಲ್ಲಿ ಸಿಲಿಕಾನ್ ವೇಫರ್ ಗಳನ್ನ ವರ್ಕಿಂಗ್ ಚಿಪ್ ಆಗಿ ಕನ್ವರ್ಟ್ ಮಾಡಲಾಗುತ್ತೆ. ವೇಫರ್ ಅಂದ್ರೆ ದೊಡ್ಡದೊಂದು ಚಿಪ್ ನ ತುಂಡು ಅಂತ ಅನ್ಕೋಬಹುದು. ಸೆಮಿಕಂಡಕ್ಟರ್ ಚಿಪ್ ಗಳನ್ನ ಒಂದೊಂದಾಗಿ ತಯಾರಿಸಲ್ಲ. ಒಂದು ದೊಡ್ಡ ಸಿಲಿಕಾನ್ ಪ್ಲೇಟ್ ಇರುತ್ತೆ ಅದರ ಮೇಲೆ ಫ್ಯಾಕ್ಟರಿ ಯವರು ಸಾವಿರಾರು ಸಣ್ಣ ಸಣ್ಣ ಸರ್ಕ್ಯೂಟ್ ಅನ್ನ ಡಿಸೈನ್ ಮಾಡ್ತಾರೆ. ನಂತರ ಇದನ್ನೇ ಸಣ್ಣ ಸಣ್ಣ ತುಂಡುಗಳಾಗಿ ಕಟ್ ಮಾಡ್ತಾರೆ. ಪ್ರತಿಯೊಂದು ತುಂಡು ಕೂಡ ಒಂದೊಂದು ಚಿಪ್ ಆಗುತ್ತೆ.
ಹೀಗೆ ಪ್ರತಿ ತಿಂಗಳಿಗೆ 50000 ವೇಫರ್ಸ್ ತಯಾರಿಸುವ ಫ್ಯಾಬ್ರಿಕೇಶನ್ ಘಟಕ ದೊಲೆರಾದಲ್ಲಿದೆ. 28 ರಿಂದ 110 ನ್ಯಾಯಾನೋಮೀಟರ್ ಗಾತ್ರದ ಚಿಪ್ಗಳು ತಯಾರಾಗ್ತವೆ. ಸೋ ಇಲ್ಲೇ ಬಹುತೇಕ ಇಂಟೆಲ್ ಚಿಪ್ ಗಳನ್ನ ಕೂಡ ತಯಾರಿಸಬಹುದು ಅನ್ನೋ ನಿರೀಕ್ಷೆ ಇದೆ. ಉಳಿದಂತೆ ಟಾಟಾ ಅಸ್ಸಾಂ ನಲ್ಲಿ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಪ್ಯಾಕೇಜಿಂಗ್ ಪ್ಲಾಂಟ್ ಅನ್ನ ಕೂಡ ನಿರ್ಮಾಣ ಮಾಡ್ತಾ ಇದೆ. ಫ್ಯಾಬ್ರಿಕೇಶನ್ ಯೂನಿಟ್ ನಲ್ಲಿ ಫ್ಯಾಬ್ ನಲ್ಲಿ ಚಿಪ್ ತಯಾರಾಗುತ್ತೆ. ಬಟ್ ಫೈನಲ್ ಚಿಪ್ ಆಗೋದು ಪ್ಯಾಕೇಜಿಂಗ್ ನಲ್ಲಿ ಅದು ಅಸ್ಸಾಂನಲ್ಲಿ ನಡೆಯುತ್ತೆ. ಟಾಟಾ ಇಲ್ಲಿ ಒಂದು ದೊಡ್ಡ ಓಸಾಟ್ ಪ್ಲಾಂಟ್ ಕಡ್ತಾ ಇದೆ. ಅಸೆಂಬ್ಲಿ ಟೆಸ್ಟಿಂಗ್ ಪ್ಯಾಕೇಜಿಂಗ್ ಗುಜರಾತ್ನಲ್ಲಿ ಮ್ಯಾನುಫ್ಯಾಕ್ಚರ್ ಆಗೋ ಚಿಪ್ಸ್ ಅಸ್ಸಾಂನಲ್ಲಿ ಫೈನಲ್ ಪ್ರಾಡಕ್ಟ್ ಆಗಿ ಹೊರಹೊಮ್ತವೆ.ಇಟೆಲ್ ಇಟೆಲ್ ಲ್ಯಾಪ್ಟಾಪ್ ಚಿಪ್ಸ್ ಮತ್ತು ಎಐಪಿಸಿ ಚಿಪ್ಸ್ ಇಲ್ಲಿ ಪ್ಯಾಕೇಜಿಂಗ್ ಆಗಬಹುದು. ಗುಜರಾತ್ ಪ್ಲಸ್ ಅಸ್ಸಾಂ ಸೇರಿ ಭಾರತದ ಫಸ್ಟ್ ಫುಲ್ ಸ್ಟಾಕ್ ಚಿಪ್ ಈಕೋ ಸಿಸ್ಟಮ್ ಆಗಿ ಹೊರಹೊಮ್ತಾ ಇದ್ದಾವೆ.ಇಟೆಲ್ ಗೆ ಏನು ಲಾಭ? ಮುಖ್ಯವಾಗಿ ಲೋಕಲ್ ಮ್ಯಾನುಫ್ಯಾಕ್ಚರಿಂಗ್ ಭಾರತದ ಲ್ಯಾಪ್ಟಾಪ್ ಮತ್ತು ಎಐಪಿಸಿ ಮಾರ್ಕೆಟ್ ಜೋರಾಗಿ ಬೆಳಿತಾ ಇದೆ. 2030 ರ ಒಳಗೆ ಜಗತ್ತಿನ ಟಾಪ್ ಫೈವ್ ಮಾರ್ಕೆಟ್ ನಲ್ಲಿ ಸ್ಥಾನ ಪಡೀತೀವಿ. 2032 ಕ್ಕೆ ಈ ಮಾರ್ಕೆಟ್ ವ್ಯಾಲ್ಯೂ 120 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆ ಇದೆ. ಹೀಗಾಗಿ ಇಂಟೆಲ್ ಗೆ ದೊಡ್ಡ ಮಾರ್ಕೆಟ್ ನ ಆಕ್ಸೆಸ್ ಸಿಗುತ್ತೆ. ಇಲ್ಲೇ ಮ್ಯಾನುಫ್ಯಾಕ್ಚರ್ ಮಾಡಿಸ್ಕೊಂಡ್ರೆ ಕಾಸ್ಟ್ ಕೂಡ ತುಂಬಾ ಕಮ್ಮಿ ಆಗ್ಬಿಡುತ್ತೆ. ಹಾಗೆ ಸಪ್ಲೈ ಚೈನ್ ಸ್ಟೇಬಿಲಿಟಿ ಚೀನಾ, ತೈವಾನ್ ಟೆನ್ಶನ್ ಇದೆಯಲ್ಲ ಅಂತ ಟೈಮ್ನಲ್ಲಿ ಭಾರತ ಸ್ಟೇಬಲ್ ಮಾರ್ಕೆಟ್ ಮತ್ತು ಲೋವರ್ ಕಾಸ್ಟ್ ಅನ್ನ ಕೂಡ ಅಡ್ವಾಂಟೇಜ್ ನ್ನ ಒದಗಿಸುತ್ತೆ. ಸೋಇಟೆಲ್ ಗೆ ಇದು ಪರ್ಫೆಕ್ಟ್ ಡೈವರ್ಸಿಫಿಕೇಶನ್ ಕೂಡ ಹೌದು.
ಎಐಪಿಸಿ ವೇವ್ಇಟೆಲ್ ನ ಎಐ ಲ್ಯಾಪ್ಟಾಪ್ಸ್ ಗೆ ಭಾರತದಲ್ಲಿ ದೊಡ್ಡ ಪುಶ್ ಸಿಗುತ್ತೆ. ಟಾಟಾ ಜೊತೆ ಪಾರ್ಟ್ನರ್ಸ್ ಆದ್ರೆಇಟೆಲ್ ಪ್ರಾಡಕ್ಟ್ಸ್ ಬೇಗ ಲಾಂಚ್ ಮಾಡಬಹುದು.ಇಟೆಲ್ ಗೆ ಇದು ಸ್ಟ್ರಾಟಜಿಕ್ ವಿನ್ ಕೂಡ ಹೌದು. ಭಾರತಕ್ಕೆ ಏನು ಸಿಗುತ್ತೆ ಈ ಒಪ್ಪಂದದಿಂದ ಭಾರತ ಕೂಡ ಚಿಪ್ ತಯಾರಿಕೆಯಲ್ಲಿ ಸೆಲ್ಫ್ ರಿಲಯನ್ಸ್ ಪಡಿಬಹುದು. ಆ ಸಾಧ್ಯತೆ ಈಗ ಭಾರತಕ್ಕೆ ಹೆಚ್ಚಿದೆ. ಭಾರತ ಸೆಮಿಕಂಡಕ್ಟರ್ ಗಾಗಿ ಚೀನಾ, ತೈವಾನ್ ಮತ್ತು ಸೌತ್ ಕೊರಿಯಾದಂತಹ ರಾಫ್ಟರ್ಗಳ ಮೇಲೆ ಡಿಪೆಂಡ್ ಆಗಿತ್ತು. ಇದೀಗ ಈ ಒಪ್ಪಂದದಿಂದ ಬಹುತೇಕ ಕಮ್ಮಿಯಾಗುತ್ತೆ ಇದು ಇಂಪೋರ್ಟ್ ರಿಡಕ್ಷನ್ ವೆರಿ ಇಂಪಾರ್ಟೆಂಟ್ ಎಲೆಕ್ಟ್ರಾನಿಕ್ಸ್ ಇಂಪೋರ್ಟ್ ಬಿಲ್ ಕಮ್ಮಿಯಾಗುತ್ತೆ ವಿದೇಶಿ ವಿನಿಮಯ ನಮ್ಮಲ್ಲೇ ಉಳಿಕೊಳ್ಳುತ್ತೆ. ಸಿಕ್ಕಾಪಟ್ಟೆ ಟ್ರೇಡ್ ಡೆಫಿಸಿಟ್ ನಾವು ಫೇಸ್ ಮಾಡ್ತಾ ಇದೀವಿ. ಅಟ್ಲೀಸ್ಟ್ ಈ ಒಂದು ಕ್ಷೇತ್ರದಲ್ಲಾದರೂ ಕೂಡ ಸ್ವಾವಲಂಬನೆ ಕಡೆಗೆ ಹೋಗೋಕಾಗುತ್ತೆ ನಮಗೆ ಇದರಿಂದ ಉದ್ಯೋಗದ ವಿಚಾರಕ್ಕೆ ಬಂದರೆ ಭಾರತಕ್ಕೆ 20ಸಾ ಡೈರೆಕ್ಟ್ ಅಂಡ್ ಇನ್ಡೈರೆಕ್ಟ್ ಜಾಬ್ಸ್ ಕ್ರಿಯೇಟ್ ಆಗುತ್ತೆ ಇಂಜಿನಿಯರ್ಸ್ ಟೆಕ್ನಿಷಿಯನ್ಸ್ ಸಪ್ಲೈಯರ್ಸ್ ಒಂದು ಹೋಲ್ ಈಕೋಸಿಸ್ಟಮ್ ನಿರ್ಮಾಣ ಆಗುತ್ತೆ.
ಭಾರತದ ಸ್ಟಾರ್ಟಪ್ ಕಂಪನಿಗಳು ಭಾರತದಲ್ಲೇ ತಯಾರಾದ ಚಿಪ್ಗಳನ್ನ ಬಳಸಿ ಎಲೆಕ್ಟ್ರಾನಿಕ್ ಡಿವೈಸ್ ಗಳನ್ನ ತಯಾರಿಸಬಹುದು ಮುಖ್ಯವಾಗಿ ಗ್ಲೋಬಲ್ ಸಪ್ಲೈ ಚೈನ್ಗೆ ಭಾರತ ಕೂಡ ಎಂಟರ್ ಆಗೋಕೆ ಸಹಕಾರಿ ಆಗುತ್ತೆ ಸೋ ಭಾರತ ಕೂಡ ಸೆಮಿಕಂಡಕ್ಟರ್ ವಲಯದಲ್ಲಿ ತನ್ನ ಚಾಪನ್ನ ಮೂಡಿಸಬಹುದು ರಿಯಲ್ ಸೆಮಿಕಂಡಕ್ಟರ್ ಇಂಡಸ್ಟ್ರಿಯನ್ನ ಬೆಳೆಸಬಹುದು ಜೊತೆಗೆ ಮೊದಲ ಸಲ ಭಾರತ ಒಂದು ಗ್ಲೋಬಲ್ ಕಂಪನಿಗೆ ಚಿಪ್ ಮ್ಯಾನುಫ್ಯಾಕ್ಚರ್ ಮಾಡುವ ಮೂಲಕ ಆ ಹೆಸರನ್ನ ಕೂಡ ಖ್ಯಾತಿಯನ್ನ ಕೂಡ ಗಳಿಸಬಹುದು ಅಲ್ಲಿ ಮುಂದಿನ ದಿನಗಳಲ್ಲಿ ಜಾಗತಿಕ ಕಂಪನಿಗಳು ಇನ್ನಷ್ಟು ಕಂಪನಿಗಳು ಸೆಮಿಕಂಡಕ್ಟರ್ ಹೂಡಿಕೆಗಾಗಿ ಭಾರತದ ಕಡೆಗೆ ಮುಖ ಮಾಡೋಕೆಇಟೆಲ್ ಟಾಟಾ ದ ಈ ಪಾರ್ಟ್ನರ್ಶಿಪ್ ಮೊದಲ ಹೆಜ್ಜೆ ಆಗಬಹುದು ಜೊತೆಗೆ ಸ್ನೇಹಿತರೆ ಸ್ಟ್ರಾಟಜಿಕ್ ಸ್ಟ್ರೆಂತ್ ಸಿಗುತ್ತೆ ನಮಗೆ ಚಿಪ್ ಮ್ಯಾನುಫ್ಯಾಕ್ಚರಿಂಗ್ ನಲ್ಲಿ ಕಂಟ್ರೋಲ್ ಹೊಂದಿರೋ ರಾಷ್ಟ್ರಗಳೇ ಮುಂದಿನ ಸೂಪರ್ ಪವರ್ಸ್ ಇದೀಗ ಭಾರತ ಕೂಡ ಅಲ್ಲಿಗೆ ವೇಗವಾಗಿ ನುಗ್ಗೋಕೆ ಪ್ರಯತ್ನ ನಡೆಸ್ತಾ ಇದೆ. ಸೋ ಇದು ಎಕಾನಮಿ ಮಾತ್ರ ಅಲ್ಲ ನ್ಯಾಷನಲ್ ಸೆಕ್ಯೂರಿಟಿ ಕೂಡ ಹೌದು. ಸಾಕಾಗಲ್ಲ. ಎಸ್ ಆನೆಸ್ಟ್ ಆಗಿ ಹೇಳಬೇಕು ಅಂದ್ರೆ ಇದು ಕೇವಲ ಮೊದಲ ಹಿಂಸೆ ಅಷ್ಟೇ.
ಭಾರತ ಸೆಮಿಕಂಡಕ್ಟರ್ ನಲ್ಲಿ ಇನ್ನು ಅಂಬೆಗಾಲ ಇದು. 20 30 nನೋಮೀಟರ್ ಚಿಪ್ ಈಗಿನ ಯುಗದಲ್ಲಿ ಏನು ಅಲ್ಲ. 2 nೋಮೀಟರ್, 3 ಚಿಪ್ಸ್ ಮ್ಯಾನುಫ್ಯಾಕ್ಚರ್ ಮಾಡಬೇಕು. ಇವು ಹೈ ಎಂಡ್ ಫೋನ್ಸ್ ಮತ್ತು ಸರ್ವರ್ಸ್ ಗೆ ಬೇಕಾಗಿರೋ ಚಿಪ್ಸ್. ಭಾರತ ಮೊದಲಿಗೆ 28 nm ಟು 110 nನೋಮೀಟರ್ ಮೆಚೂರ್ ನೋಟ್ಸ್ ನಿಂದ ಶುರು ಮಾಡ್ತಾ ಇದೆ. ಆದರೆ ಇವೆಲ್ಲ ನಾರ್ಮಲ್ ಚಿಪ್ಸ್ ದೊಡ್ಡ ದೊಡ್ಡ ಉಪಕರಣಗಳಲ್ಲೆಲ್ಲ ಯೂಸ್ ಮಾಡೋದು ಫ್ರಿಡ್ಜ್ ವಾಷಿಂಗ್ ಮಿಷಿನ್ ಅಲ್ಲಿಗೂ ಕೂಡ ಚಿಪ್ ಬೇಕಲ್ಲ ಆತರ ಸ್ಮಾರ್ಟ್ ಫೋನ್ ನಲ್ಲೇ ಹೈ ಪರ್ಫಾರ್ಮೆನ್ಸ್ ಚಿಪ್ ಹಾಕ್ಬೇಕು ಅಂತ ಹೇಳಿದ್ರೆ ನಿಮಗೆ ಇನ್ನು ಕಾಂಪ್ಲೆಕ್ಸ್ ಟೂ ತ್ರೀ ನ್ಯಾಯಾನೋಮೀಟರ್ ಚಿಪ್ಸ್ ಬೇಕು ಆದ್ರೆ ಓಕೆ ಆರಂಭ ಮಾಡ್ತಾ ಇದೀವಿ. ತೈವಾನ್ ಕೂಡ ಹಿಂಗೆ ಇದೆ ಲೆವೆಲ್ ನಿಂದ ಶುರು ಮಾಡಿದ್ದು ಒಂದು ಟೈಮ್ನಲ್ಲಿ. ಅಮೆರಿಕಾ ಕೊರಿಯಾ ಕೂಡ ಹಾಗೆ ಶುರು ಮಾಡಿದ್ದು ಒಂದು ಟೈಮ್ನಲ್ಲಿ. ಬೇಸಿಕ್ಸ್ ಕಲತ ಮೇಲೆನ ತಾನೆ ಅಡ್ವಾನ್ಸ್ ಟೆಕ್ ಗೆ ಕಾಲಿಡೋಕೆ ಸಾಧ್ಯ ಹಾಗಾಗಿ ನಾವು ಸ್ವಲ್ಪ ತಾಳ್ಮೆಯಿಂದ ಕಾಯಬೇಕು ಆದ್ರೆ ಅಗ್ರೆಸಿವ್ ಆಗಿ ಕೆಲಸ ಮಾಡಬೇಕು ಇದು ಟೈಮ್ ಹಿಡಿಯುತ್ತೆ ಅದು ಟಾಟಾ ಇಟೆಲ್ ಪ್ರಾಜೆಕ್ಟ್ ಕೂಡ ಟೈಮ್ ಹಿಡಿಯುತ್ತೆ ಫ್ಯಾಬ್ ಘಟಕ ಬಿಲ್ಡ್ ಮಾಡೋದು ಮಾಲ್ ಕಟ್ಟಿದಷ್ಟು ಕಾಂಕ್ರೀಟ್ ಹಾಕಿ ಗೊಡೆ ಏರಿಸಿದ್ರೆ ಸಾಕಾಗೋದಿಲ್ಲ ಪ್ರೆಸಿಷನ್ ಇಂಜಿನಿಯರಿಂಗ್ ಇವೆಲ್ಲ ಕ್ಲೀನ್ ರೂಮ್ಸ್ ಬೇಕು 1ೌಸಂಡ್ಸ್ ಆಫ್ ಸ್ಪೆಷಲಿಸ್ಟ್ ಬೇಕಾಗ್ತಾರೆ ಹ್ಯೂಜ್ ಎಕ್ವಿಪ್ಮೆಂಟ್ಸ್ ಬೇಕು ಕನ್ಸ್ಟ್ರಕ್ಷನ್ ಈಗ ಸ್ಟಾರ್ಟಿಂಗ್ ಸ್ಟೇಜ್ನಲ್ಲಿದೆ ಮಾಸ್ ಪ್ರೊಡಕ್ಷನ್ಗೆ ಹಲವು ವರ್ಷ ಬೇಕಾಗುತ್ತೆ.


