ಒಂದು ಫೇಕ್ ನ್ಯೂಸ್ ತುಂಬಾ ಓಡಾಡ್ತಾ ಇತ್ತು ಏನಪ್ಪಾ ಅಂದ್ರೆ ನಮ್ಮ ಭಾರತ ಸರ್ಕಾರ ನಮ್ಮ ದೇಶದಲ್ಲಿ ಯಾರೆಲ್ಲ ಸ್ಮಾರ್ಟ್ ಫೋನ್ ಮ್ಯಾನುಫ್ಯಾಕ್ಚರ್ ಮಾಡುವಂತ ಕಂಪನಿಗಳಇದಾವೆ ಅವರೆಲ್ಲರೂ ಕೂಡ ಸರ್ಕಾರಕ್ಕೆ ಆ ಒಂದು ಸ್ಮಾರ್ಟ್ ಫೋನ್ ಇಂದು ಸೋರ್ಸ್ ಕೋಡನ್ನ ಶೇರ್ ಮಾಡಬೇಕಾಗುತ್ತೆ ಅನ್ನುವಂತ ಒಂದು ಹೊಸ ಬಿಲ್ನ್ನಾ ಪಾಸ್ ಮಾಡ್ತಾರೆ ಅಂತ ಹೇಳಲಾಗ್ತಾ ಇತ್ತು ಆಕ್ಚುಲಿ ಗವರ್ನಮೆಂಟ್ ನವರು ಇದನ್ನ ಕನ್ಫರ್ಮ್ ಮಾಡಿದ್ದಾರೆ ಇದೊಂದು ಫೇಕ್ ನ್ಯೂಸ್ ಅಂತ ಗವರ್ನಮೆಂಟ್ ನವರು ಆ ರೀತಿ ಯಾವುದೇ ಬಿಲ್ ಅನ್ನ ಪಾಸ್ ಮಾಡ್ತಾ ಇಲ್ಲ ಯಾವ ಸ್ಮಾರ್ಟ್ ಫೋನ್ ಕಂಪನಿಗಳು ಕೂಡ ಸರ್ಕಾರಕ್ಕೆ ಆ ಒಂದು ಸ್ಮಾರ್ಟ್ ಫೋನ್ ಪರ್ಟಿಕ್ಯುಲರ್ ಯಾವುದೇ ಲಾಂಚ್ ಆಗ್ಲಿ ಆ ಫೋನಿಂದ ಸೋರ್ಸ್ ಕೋಡನ್ನ ಶೇರ್ ಮಾಡುವಂತ ಅವಶ್ಯಕತೆ ಇಲ್ಲ ಸದ್ಯಕ್ಕೆ ಮೋಸ್ಟ್ಲಿ ಫ್ಯೂಚರ್ ನಲ್ಲಿ ಅದು ಬಂದರು ಬರಬಹುದು.
ಜಗತ್ತಿನ ಆದ್ಯಂತ ಒಂದು ಅಪ್ಲಿಕೇಶನ್ ತುಂಬಾನೇ ವೈರಲ್ ಆಗ್ತಾ ಇದೆ ಯಾವುದಪ್ಪಾ ಅಂದ್ರೆ ಆರ್ ನೀವು ಡೆಡ್ ಅಂತ ನೀನು ಸತ್ತಿದೆಯಾ ಅಂತ ಕ್ವಶ್ಚನ್ ಮಾರ್ಕ್ ಇದನ್ನ ನೀವು ನಿಮ್ಮ ಫ್ರೆಂಡ್ಸ್ ರಿಲೇಟಿವ್ಸ್ ಕ್ಲೋಸ್ ಇರೋರಿಗೆ ಡಿಪ್ರೆಶನ್ ಅಲ್ಲಿ ಇರೋರಿಗೆ ಇನ್ಸ್ಟಾಲ್ ಮಾಡಿಸಬಹುದು ಅವರು ಪ್ರತಿ ಎರಡು ದಿನಕ್ಕೆ ಒಂದು ಸಲ ಅಟ್ಲೀಸ್ಟ್ ಅಪ್ಲಿಕೇಶನ್ ಓಪನ್ ಮಾಡಿ ನಾನು ಇಲ್ಲ ಸತ್ತಿಲ್ಲ ಬದುಕಿದೀನಿ ಅಂತ ಆಪ್ಷನ್ ಸೆಲೆಕ್ಟ್ ಮಾಡ್ಕೋಬೇಕು ಅವರಏನಾದರೂ ಸೆಲೆಕ್ಟ್ ಮಾಡಿಲ್ಲ ಅಂತಅಂದ್ರೆ ಹೊಗೆ ಹಾಕೊಂಡವನೆ ಹೋಗ್ಬಿಟ್ಟು ಚೆಕ್ ಮಾಡೋದಕ್ಕೆ ಅವನಏನು ಸರಿಯಾಗಿ ಇದ್ದಾನ ಏನಾಗವನೆ ಬದುಕವನ ಏನಾಗವನೆ ಅಂತ ಹೋಗಿ ನೋಡೋದಕ್ಕೆ ಈ ಈ ಒಂದು ಅಪ್ಲಿಕೇಶನ್ ತುಂಬಾನೇ ಪಾಪ್ಯುಲರ್ ಆಗ್ತದೆ ಅದರಲ್ಲೂ ಕೂಡ ಚೈನಾದಲ್ಲಿ ತುಂಬಾ ಜನ ಇದನ್ನ ಇನ್ಸ್ಟಾಲ್ ಮಾಡ್ಕೊತಾ ಇದ್ದಾರೆ ಅಂತೆ ಟಾಪ್ ಚಾರ್ಟ್ ಅಲ್ಲಿ ಇದೆಯಂತೆ ಇದು ಆಯ್ತಾ ನಮ್ಮ ದೇಶದಲ್ಲೂ ಬರಬೇಕು ಗುರು ತುಂಬಾ ಜನ ಗೊತ್ತೇ ಆಗಲ್ಲ ಎಷ್ಟೋ ಸಲ ಡಿಪ್ರೆಷನ್ ಅಲ್ಲಿ ಇರ್ತಾರೆ ಅವರ ಮನಸಲ್ಲಿ ಏನು ಓಡ್ತಾ ಇರುತ್ತೆ ಅನ್ನೋದೇ ಗೊತ್ತಾಗಲ್ಲ ಸೋ ನೀವು ನಿಮ್ಮ ಫ್ರೆಂಡ್ಸ್ಗೆ ಫ್ಯಾಮಿಲಿಗೆ ಈತರ ಮನಸ್ಸಿಗೆ ಏನೋ ಒಂದು ವಿಷಯದಲ್ಲಿ ಬೇಜಾರ ಆಗಿರೋರಿಗೆ ಇನ್ಸ್ಟಾಲ್ ಮಾಡಿಸಿ ಹೇಳಿ ಎರಡು ದಿನಕ್ಕೆ ಒಂದು ಸಲ ಅಟ್ಲೀಸ್ಟ್ ಓಪನ್ ಮಾಡಿ ಬದುಕಿದೀನಿ ಅಂತ ಟ್ಯಾಪ್ ಮಾಡಪ್ಪ ಇನ್ ಕೇಸ್ ಅವರು ಯಾರುನು ಎರಡು ದಿನಕ್ಕೆ ಒಂದು ಸಲ ಅದನ್ನ ನೋಟಿಫೈ ಮಾಡಿಲ್ಲ ಅಂತ ಅಂದ್ರೆ ಜನಗಳೆಲ್ಲರಿಗೂ ಅವನ ಸುತ್ತ ಮುತ್ತ ಅಂದ್ರೆ ಯಾವ ಅವನ ಕಾಂಟ್ಯಾಕ್ಟ್ ಯಾರ ಇರ್ತಾರೆ ಅವರಿಗೆ ನೋಟಿಫಿಕೇಶನ್ ಕಳಿಸುತ್ತೆ ನಿನ್ ಫ್ರೆಂಡ್ ಒಂದು ಸಲ ಹೋಗ್ಬಿಟ್ಟು ಚೆಕ್ ಮಾಡಿ ಏನು ಬದುಕವನ ಸತ್ತವನ ಅಂತ ಸೊ ಇಂಟರೆಸ್ಟಿಂಗ್ ಆಗಿದೆ ಅಪ್ಲಿಕೇಶನ್ ಸೋ ಇದು ವೈರಲ್ ಆಗ್ತಾ ಇದೆ.
ಸಿಎಸ್ 2026 ಏನ್ ನಡೀತಾ ಇದೆ ಇಲ್ಲಿ ಹುಡುಗಿಯರಿಗೆ ಅಂದುಬಿಟ್ಟು ಒಂದು ಯುನಿಕ್ ಆಗಿರುವಂತ ಗ್ಯಾಜೆಟ್ನ್ನ ಅನ್ವಿಲ್ ಮಾಡಿದ್ದಾರೆ ಇದು ಫಿಂಗರ್ ನೈಲ್ಸ್ ಬರುತ್ತಲ್ಲ ಹುಡುಗಿರೆಲ್ಲ ಅಂಟಿಸ್ಕೊತಾರೆ ಗೊತ್ತಾ ಉಗ್ರು ಮೇಲೆ ಆರ್ಟಿಫಿಷಿಯಲ್ ಫಿಂಗರ್ ನೈಲ್ನ ಸೋ ಒಂದು ಹೊಸ ರೀತಿ ಫಿಂಗರ್ ನೇಲ್ ಬಂದಿದೆ ಕಲರ್ ಚೇಂಜ್ ಆಗುವಂತ ಫಿಂಗರ್ ನೇಲ್ ಒಂದು ರಿಚಾರ್ಜಬಲ್ ಒಂದು ಡಿವೈಸ್ ಬರುತ್ತೆ ಆ ಡಿವೈಸ್ ನ ನೀವು ಇಡ್ಕೊಂಡುಬಿಟ್ಟು ಆ ನೇಲ್ಸ್ನ ಕಲರ್ನ ನೀವು ಚೇಂಜ್ ಮಾಡ್ಕೊಬಹುದು ಕ್ರೇಜಿ ಮಾತ್ರ ನೀವು ಹಾಕಿರುವಂತ ಬಟ್ಟೆಗೆ ತಕ್ಕ ರೀತಿಯಲ್ಲಿ ಪಟ್ ಅಂತ ಇನ್ಸ್ಟಂಟ್ ಆಗಿ ಆ ಒಂದು ಉಗ್ಗರಿಂದು ಕಲರ್ ಚೇಂಜ್ ಆಗ್ಬಿಡುತ್ತೆ ಸೋ ನನಗೆ ಅನಿಸದಂಗೆ ಹುಡುಗಿಯರಿಗೆ ತುಂಬಾ ಯೂಸ್ ಆಗಬಹುದೇನೋ.
ಸ್ಟಾರ್ಲಿಂಗ್ ನಮ್ಮ ದೇಶದಲ್ಲಿ ಇನ್ನು ಕೆಲವು ದಿನಗಳಲ್ಲಿ ಲಾಂಚ್ ಆಗುತ್ತೆ ಅದಕ್ಕಿಂತ ಮುಂಚೆ ಸ್ಟಾರ್ಲಿಂಕ್ ಅವರು ಸುಮಾರುಏಳುವಸಾವ ಸ್ಯಾಟಿಲೈಟ್ ಗಳನ್ನ ಈ ಇಂಟರ್ನೆಟ್ ನ್ನ ಪ್ರೊವೈಡ್ ಮಾಡುವಂತ ಸ್ಯಾಟಿಲೈಟ್ ಗಳನ್ನ ಲಾಂಚ್ ಮಾಡೋ ಪ್ಲಾನ್ ಮಾಡ್ತಾ ಇದ್ದಾರೆ ನನಗೆ ಗೊತ್ತಿಲ್ಲ ಇದು ಎಷ್ಟು ಸರಿ ಅಂತ ಲಿಟರಲಿ ಸ್ಟಾರ್ಲಿಂಕ್ ಅವರು ಸಾವಿರಾರು ನನಗೆ ಅನಿಸಂಗೆ ಲಕ್ಷಾಂತರ ಆಗುತ್ತೆ ನೆಕ್ಸ್ಟ್ ಲಕ್ಷಾಂತರ ಸ್ಯಾಟಿಲೈಟ್ ಗಳನ್ನ ಲಾಂಚ್ ಮಾಡ್ತಾ ಇದ್ದಾರೆ ಒಂದು ರೀತಿ ಡೆಬ್ರೀಸ್ ಕ್ರಿಯೇಟ್ ಮಾಡ್ತಾ ಇದ್ದಾರೆ ನಮ್ಮ ಬಾಯಿ ಆಕಾಶದಲ್ಲಿ ಆಯ್ತಾ ಹೌದು ಅದರಿಂದ ಎಲ್ಲಾ ಜಾಗಗಳಲ್ಲಿ ಇಂಟರ್ನೆಟ್ ಸಿಗುತ್ತೆ ಬಟ್ ಸ್ಟಿಲ್ ಏಳು ವರ್ಷವರ ಸ್ಯಾಟಿಲೈಟ್ ಅಂತ ಅಂದ್ರೆ ಯಪ್ಪ ಅನ್ಬಿಲಿವಬಲ್.
ಟಿಸಿಎಸ್ ನವರು ಕಳೆದ ಆರು ತಿಂಗಳಲ್ಲಿ ಸುಮಾರು 30000 ಎಂಪ್ಲಾಯಿಗಳನ್ನ ಆಫ್ ಮಾಡಿದ್ದಾರೆ 30000 ಸೋ ಈ ಒಂದು ಆಫ್ ಟಿಸಿಎಸ್ ನಲ್ಲಿ ಇನ್ನು ಕಂಟಿನ್ಯೂ ಆಗುತ್ತೆ ಅಂತ ಹೇಳಲಾಗ್ತಾ ಇದೆ. ಈಎಐ ಬಂದಮೇಲೆ ವರ್ಕ್ ಫೋರ್ಸ್ ಅನ್ನ ಎಲ್ಲಾ ಕಂಪನಿಗಳು ಕೂಡ ಕಡಿಮೆ ಮಾಡ್ತಾ ಇದ್ದಾರೆ. ಸುಮಾರು ಒಂದು 10 ಜನ ಮಾಡುವಂತ ಕೆಲಸವನ್ನ ಈಎಐ ಬಂದಮೇಲೆ ಒಬ್ಬರೇ ಮಾಡೋತರ ಆಗ್ಬಿಟ್ಟಿದೆ ಅದ್ದರಿಂದ ಎಲ್ಲಾ ಕಂಪನಿಗಳು ಸ್ಲೋ ಆಗಿ ಅವರ ಎಂಪ್ಲಾಯಿಗಳನ್ನ ಫೈರ್ ಮಾಡ್ತಾ ಇದ್ದಾರೆ ಆಫ್ ಮಾಡ್ತಾ ಇದ್ದಾರೆ ಏನಾಗುತ್ತೋ ಗೊತ್ತಿಲ್ಲ ನೆಕ್ಸ್ಟ್ ತುಂಬಾ ಕಷ್ಟ ಇದೆ ಈ ಟ್ರಂಪ್ ಬಂದಮೇಲಂತೂ ಏನಾಗುತ್ತೆ ಅಂತ ಹೇಳಕೆ ಆಗಲ್ಲ.
ನಥಿಂಗ್ ಅವರು ಫೈನಲಿ ನಮ್ಮ ದೇಶದಲ್ಲಿ ಒಂದು ಆಫ್ಲೈನ್ ಸ್ಟೋರ್ ಅನ್ನ ಓಪನ್ ಮಾಡ್ತಾ ಇದ್ದಾರೆ ಮೋಸ್ಟ್ಲಿ ನಮ್ಮ ಬೆಂಗಳೂರಿನಲ್ಲೇ ಫಸ್ಟ್ ಸ್ಟೋರ್ ಓಪನ್ ಆಗುತ್ತೆ ಅಂತ ಎಲ್ಲ ಒಂದು ಕಡೆ ನಂಗೆ ಅನ್ನಿಸ್ತಾ ಇದೆ. ಸೋ ತುಂಬಾ ದಿನದಿಂದ ಹೇಳ್ತಾ ಇದ್ರು ಸೋ ಆಫಿಷಿಯಲ್ ಆಗಿ ಇವರು ಅನೌನ್ಸ್ ಮಾಡಿದ್ದಾರೆ. ಸೋ ಇನ್ನು ಕೆಲವು ದಿನಗಳಲ್ಲಿ ನಮ್ಮ ಬೆಂಗಳೂರಿಗೆ ಮೋಸ್ಟ್ಲಿ ಕನ್ಫರ್ಮ್ ಇಲ್ಲ ಬೆಂಗಳೂರಿಗೆ ಒಂದು ಅಫಿಷಿಯಲ್ ನಥಿಂಗ್ ಸ್ಟೋರ್ ಬರಬಹುದು.
ನೀವೇನೇ ಅನ್ನಿapple ನವರಿಗೆ ಈ ಪರಿಸ್ಥಿತಿ ಬರಬಾರದಾಗಿತ್ತು. apple ನವರದು ಐಫೋನ್ ನಲ್ಲಿ ಇರುವಂತ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಸಿಸ್ಟೆಂಟ್ ಆಗಿರುವಂತ ಸಿರಿಗೆ ಜೆಮಿನ ಇಂಟಿಗ್ರೇಷನ್ ಮಾಡಿದ್ದಾರೆ apple ನವರು ಹೋಗಿಗೂಗಲ್ ಹತ್ರ ಬೇಡಿಕೊಂಡು ಜೆಮಿನೈ ಇಂಟಿಗ್ರೇಷನ್ ಮಾಡಿಕೊಂಡಿದ್ದಾರೆ ಲಾಂಗ್ ಟರ್ಮ್ ಡೀಲ್ ಏನೋ ಮಾಡಿಕೊಂಡಿದ್ದಾರೆ ಆಯ್ತಾ ಸೋ ನೆಕ್ಸ್ಟ್ ನೀವು ಆಪಲ್ ಸಿರಿಗೆ ಏನಾದರೂ ಪ್ರಶ್ನೆಯನ್ನ ಕೇಳಿದ್ರೆ ಆ ಒಂದು ಸಿರಿ ಜೆಮಿನಾಯಿ ಕೇಳಿ ಜೆಮಿನಾಯಿ ಉತ್ತರ ಕೊಟ್ಟಿದ್ದನ್ನ ಇದು ಆನ್ಸರ್ ಮಾಡುತ್ತೆ ನೆಕ್ಸ್ಟ್ ಇಂದ ಸಿರಿ ಕೂಡ ತುಂಬಾ ಚೆನ್ನಾಗಿ ಕೆಲಸ ಮಾಡೋಕ್ಕೆ ಶುರು ಮಾಡುತ್ತೆ. ಎಷ್ಟು ದಿನ ಆಪಲ್ ಅವರದು ಸಿರಿ ಅಂತೂ ಎಷ್ಟು ವರ್ಸ್ಟ್ ಅಂತ ಅಂದ್ರೆ ಮೋಸ್ಟ್ ಆಫ್ ದ ವರ್ಕ್ ಅನ್ನ ಸರಿಯಾಗಿ ಮಾಡ್ತಾ ಇರ್ಲಿಲ್ಲ. ಸೋ ಈ ಜೆಮಿನ ಇಂಟಿಗ್ರೇಷನ್ ಮಾಡಿದಮೇಲೆ ಬೆಟರ್ ಆನ್ಸರ್ ಬೆಟರ್ ಉತ್ತರವನ್ನ ಕೊಡುತ್ತೆ ಅಂತ ಅನ್ನಿಸ್ತಾ ಇದೆ.
ಆದರೂ apple ನವರಿಗೆ ಈ ಪರಿಸ್ಥಿತಿ ಬರಬಾರದಾಗಿತ್ತು. ಈ ರೀತಿ ಗೂಗಲ್ ಹತ್ರ ಹೋಗ್ಬಿಟ್ಟು ಕೈ ಚಾಚತಾರೆ ಅಂತ ಅನ್ಕೊಂಡಿರಲಿಲ್ಲ ರೂಮರ್ಸ್ನ ಪ್ರಕಾರ apple ನವರು ಪ್ರತಿವರ್ಷ ಒಂದು ಬಿಲಿಯನ್ ಡಾಲರ್ ಏನೋ ಕೊಡ್ತಾರಂತೆ ಈ ಜೆಮಿನ ಇಂಟಿಗ್ರೇಷನ್ ಮಾಡಿರೋದ್ರಿಂದ ಗೂಗಲ್ ಗೆ ಕ್ರೇಜಿ ಗುರು ಬಟ್ ಸ್ಟಿಲ್ ನೀವು ನಂಬಲ್ಲ apple ನವರದು ಬ್ರೌಸರ್ ಇದೆ ಅಲ್ವಾ ಸಫಾರಿ ಅದರಲ್ಲಿ ಈಗೂಗಲ್ ದು ಸರ್ಚ್ ಇಂಜಿನ್ ಡಿಫಾಲ್ಟ್ ಮಾಡೋದಕ್ಕೆಗೂಗಲ್ ನವರು ಬೇಜಾನ್ ದುಡ್ಡು ಕೊಡ್ತಾರೆ ಅದಕ್ಕಿಂತ ಎಷ್ಟೋ ಪಟ್ಟು ಜಾಸ್ತಿ ದುಡ್ಡನ್ನ ಕೊಡ್ತಾರೆ ಆಯ್ತಾ ಈಒ ಬಿಲಿಯನ್ ಡಾಲರ್ ಎಲ್ಲವರಿಗೆ ಜುಜ್ಬಿ ಏನು ಅಲ್ಲ ನಮ್ಮ ಹತ್ರ ಸ್ಕ್ಯಾಮ್ ಮಾಡಲ್ವಾ ಫೋನ್ ಸೇಲ್ ಮಾಡಿ
ಟಾಟಾ ದವರು ಕೊನೆಗೂ ಅವರದು ಹೊಸ ಟಾಟಾ ಪಂಚ್ ಇದನ್ನ ಲಾಂಚ್ ಮಾಡಿದ್ದಾರೆ ಸ್ಟಾರ್ಟಿಂಗ್ ಪ್ರೈಸ್ ಇದು ಇಂಟ್ರೊಡಕ್ಟರಿ ಪ್ರೈಸ್ ಅಂತೆ 559000 ಎಕ್ಸ್ ಶೋರೂಮ್ ಆಯ್ತಾ ಹೆವಿ ಕಡಿಮೆ ದುಡ್ಡಿಗೆ ಒಂದು ಪ್ರೀಮಿಯಂ ಲುಕ್ನ್ನ ಹೊಂದಿರುವಂತ ಕಾರನ್ನ ಲಾಂಚ್ ಮಾಡಿದ್ದಾರೆ ಇಂಟರೆಸ್ಟಿಂಗ್ ಆಗಿದೆ ಫೀಚರ್ ಕೂಡ ಆಕ್ಚುಲಿ ತುಂಬಾ ಚೆನ್ನಾಗಿದೆ ಟೋಟಲ್ ಏನೋ ಆರು ವೇರಿಯಂಟ್ ಅಲ್ಲಿ ಲಾಂಚ್ ಆಗ್ತಾ ಇದೆಯಂತೆ ಸೋ ಇಂಟರೆಸ್ಟಿಂಗ್ ನೋಡೋಣ ಕಾರಲ್ಲ ಆಕ್ಚುಲಿ ತುಂಬಾ ಅಫೋರ್ಡಬಲ್ ಆಗ್ತಾ ಇದೆ.
ನಮ್ಮ ದೇಶದಲ್ಲಿ apple ನವರು ನೆಕ್ಸ್ಟ್ ಲಾಂಚ್ ಮಾಡುವಂತ ಐಫೋನ್ Air ಏನ್ ಲಾಂಚ್ ಆಗುತ್ತೆ ಅದರಲ್ಲಿ ಬೆಟರ್ ಬ್ಯಾಟರಿ ಇರುತ್ತಂತೆ ಮೊದಲನೇ ಐಫೋನ್ ಏರ್ ಮೊನ್ನ ಮೊನೆ ಲಾಂಚ್ ಅದರಲ್ಲಿ ಬ್ಯಾಟರಿ ಅಂತೂ ಕೆಡದಾಗಿದೆ ತುಂಬಾ ಸಣ್ಣ ಬ್ಯಾಟರಿಯನ್ನ ಹಾಕಿದ್ದಾರೆ ಬಟ್ ಬೇರೆ ಬ್ರಾಂಡ್ಗಳು ಅಷ್ಟೇ ತಿನ್ ಫೋನ್ ಲಾಂಚ್ ಮಾಡಿದ್ರು ಕೂಡ ಕಂಪಾರಿಟಿವ್ಲಿ ದೊಡ್ಡ ಬ್ಯಾಟರಿ ಹಾಕಿದ್ದಾರೆ ಮೋಟೋದವರಂತೂ ಹೌದು ಐಫೋನ್ ಏರಷ್ಟು ತಿನ್ ಆಗಿಲ್ಲ ಬಟ್ ಸ್ಟಿಲ್ ಕ್ಲೋಸ್ ಥಿಕ್ನೆಸ್ ಇದ್ರೂ ಸ ಹತ್ತತ್ರ 5000 6000 m ಕೆಪ್ಯಾಸಿಟಿ ಬ್ಯಾಟರಿಯಲ್ಲಿ ಹಾಕ್ಬಿಟ್ಟವರೆ apple ಅವರು ಮಾಡಬಹುದು ನಂಗೆ ಅನಿಸದಂಗೆ ಏನಾದ್ರೂ ಅಟ್ಲೀಸ್ಟ್ ಒಂದು 5000 mh ಕೆಪ್ಯಾಸಿಟಿ ಫಿಟ್ ಮಾಡ್ಬಿಟ್ರು ಆ ಫೋನ್ ಒಳಗೆ ಅಂತಅಂದ್ರೆ ಒಳ್ಳೆ ಬ್ಯಾಟರಿ ಕೊಡುತ್ತೆ ಮತ್ತೆ ನೆಕ್ಸ್ಟ್ ಏನೋ ಎರಡು ಕ್ಯಾಮೆರಾ ಇರುತ್ತೆ ಅಂದರೆ ಈ ಸಲ ಬರಿ ಸಿಂಗಲ್ ಕ್ಯಾಮೆರಾ ಇತ್ತು ನೆಕ್ಸ್ಟ್ ಎರಡು ಕ್ಯಾಮೆರಾ ಇರುತ್ತೆ ಅಂತ ಹೇಳ್ತಾ ಇದ್ದಾರೆ ನೋಡಬೇಕು ಸೋ ಈ ಒಂದು ಐಫೋನ್ ಮೊದಲನೇ ಐಫೋನ್ ಇರೋ ಅಂತೂ ಸೇಲ್ಸೇ ಇಲ್ಲ ಯಾರು ತಗೋತಾ ಇಲ್ಲ ಫೋನ್ನ ನಾನು ಕೂಡ ಸಜೆಸ್ಟ್ ಮಾಡಿಲ್ಲ.
oneplus ನವರು ಇನ್ನು ಕೆಲವು ದಿನಗಳಲ್ಲಿ ನಮ್ಮ ಎಷ್ಟ oneplus 6 ಅನ್ನ ಲಾಂಚ್ ಮಾಡ್ತಾರೆ. ರೂಮರ್ಸ್ನ ಪ್ರಕಾರ ಇದು ಗ್ಲೋಬಲ್ ಅಲ್ಲಿ ಲಾಂಚ್ ಆಗಿರುವಂತ oneplus ಟರ್ಬೋ 6 ಸೀರೀಸ್ ಏನು ಲಾಂಚ್ ಆಯ್ತು ಅದರದು ರಿಬ್ರಾಂಡೆಡ್ ಫೋನ್ ಆಗಿರುತ್ತೆ ಅಂತ ಹೇಳ್ತಾ ಇದ್ದಾರೆ 9000 mh ಕೆಪ್ಯಾಸಿಟಿ ಬ್ಯಾಟರಿ ಸೇಮ್ ಕ್ಾಲ್ಕಾಮ ಚಿಪ್ಪೆ ಇದರಲ್ಲೂ ಕೂಡ ಇರುತ್ತೆ ಸೋ ನೋಡೋಣ ಸೋನಾರ್ಡ್ 6 ಮತ್ತು ನಾಟ್ c6 ಅಂತ ಎರಡು ಫೋನ್ ಲಾಂಚ್ ಮಾಡುತ್ತೆ ಅಂತ ಕಾಣುತ್ತೆ ಸೋ ನೋಡೋಣ. realme ನವರು realme neeo 8 ಅಂತ ಒಂದು ಹೊಸ ಫೋನನ್ನ ಚೈನಾದಲ್ಲಿ ಲಾಂಚ್ ಮಾಡಿದ್ದಾರೆ ಸ್ಪೆಸಿಫಿಕೇಶನ್ ಇಂಟರೆಸ್ಟಿಂಗ್ ಆಗಿದೆ ತುಂಬಾ ಅಫೋರ್ಡಬಲ್ ಲಾಂಚ್ ಮಾಡಿದಾರೆ ಆಯ್ತಾ ಸೋ ತುಂಬಾ ಥಿನ್ ಅಂದ್ರೆ ಹೆವಿ ಅಂದ್ರೆ ಹೆವಿ ಥಿನ್ ಬೆಸಲ್ಸ್ ಅಮೋಲ್ಡ್ ಡಿಸ್ಪ್ಲೇ ಮತ್ತು ಸ್ನಾಪ್ಡ್ರಾಗನ್ 8ಜನ್ 5 ಪ್ರೊಸೆಸರ್ ಯಸ್ 4 ಮತ್ತು LPD 5X ram ಎಲ್ಲೂ ಕಾಂಪ್ರಮೈಸ್ ಆಗಿಲ್ಲ ಸೋ ಐವಿ ಪ್ರೀಮಿಯಂ ಆಗಿದೆ ನಮ್ದು ಎಷ್ಟಲ್ಲೂ ನಂಗೆ ಅನಿಸದಂಗೆ ಬರುತ್ತೆ ಅಂತ ಕಾಣುತ್ತೆ ಯುಸಲಿ Realme Neo ಬರುತ್ತೆ ಒಂದು 30 32000 ರೇಂಜ್ ಅಲ್ಲಿ ಮೋಸ್ಟ್ಲಿ ಈ ವರ್ಷ ಚಿಪ್ ಮತ್ತೆ ಸ್ಟೋರೇಜ್ ಪ್ರೈಸ್ ಎಲ್ಲ ಜಾಸ್ತಿ ಆಗಿರೋದ್ರಿಂದ ಒಂದು 35 40 ರೇಂಜ್ಗೆ ಇದನ್ನ ಲಾಂಚ್ ಮಾಡ್ತಾರೆ ಅಂತ ಕಾಣುತ್ತೆ ನೋಡೋಣ ಎಷ್ಟಿ ಎಷ್ಟು ಕ್ಲಾನ್ಸ್ ಆಗುತ್ತೆ ಅಂತ ಇದರಲ್ಲಿ 8000 mh ಕೆಪ್ಯಾಸಿಟಿ ಬ್ಯಾಟರಿ ಇರುತ್ತೆ ಅಂತ ಎಕ್ಸೈಟ್ ಆಗಿದೀನಿ ನೋಡೋಣ.


