ಟಾಟಾ ಪಂಚ್ ಫೇಸ್ ಲಿಫ್ಟ್ ನ ಒಳಗಡೆ ಅಂಡ್ ಒಂದು ರೌಂಡ್ ಕರ್ಕೊಂಡು ತಗೊಂಡ್ ಹೋಗೋಣ ಅಂತ ನಾವ್ ಇದನ್ನ ಹೈವೇ ಗೆ ತಗೊಂಡ್ ಬಂದಿದೀವಿ. ಇದನ್ನ ನಾವು ಆಕ್ಚುಲಿ ಹೈವೇಲಿಯಲ್ಲಿ ಓಡಿಸಿದೀವಿ, ಸಿಟಿಯಲ್ಲಿ ಓಡಿಸಿದೀವಿ, ಸಣ್ಣದಾಗಿರುವಂತ ಇಕ್ಕಟ್ ಆಗಿರುವಂತಹ ದಾರಿಲೆಲ್ಲ ಓಡ್ಸಿದ್ದೀವಿ. ಅಂಡ್ ಮೇನ್ ಆಗಿ ಆಫ್ ರೋಡಿಂಗ್ ಕೂಡ ಮಾಡಿದೀವಿ. ಅದರಲ್ಲೂ ಕೂಡ ಅಂದ್ರೆ ತುಂಬಾ ಕೆಟ್ಟದಾಗಿರುವಂತಹ ರೋಡಲ್ಲಿ ಕೂಡ ಓಡಿಸಿದೀವಿ. ಸರ್ಪ್ರೈಸಿಂಗ್ಲಿ ನನಗೆ ಆಫ್ ರೋಡ್ ಇಷ್ಟ ಐ ಮೀನ್ ಆಫ್ ರೋಡ್ ಎಕ್ಸ್ಪೀರಿಯನ್ಸ್ ಸ್ವಲ್ಪ ಜಾಸ್ತಿ ಇಷ್ಟ ಆಯ್ತು ಅಂತ ಹೇಳಬಹುದು. ಅದೆಲ್ಲಾನೂ ಕೂಡ ಹೇಳ್ತೀನಿ. ಮೊದಲಿಗೆ ಇದರ ಒಂದು ಇಂಜಿನ್ ಆಪ್ಷನ್ಸ್ ಬಗ್ಗೆ ಮಾತಾಡೋಣ. ನಿಮಗೆಲ್ಲ ಗೊತ್ತೇ ಇದೆ ಇದಕ್ಕಿಂತ ಮೊದಲು ಇದ್ದಂತಹ ಒಂದು ಪಂಚ್ ಏನಿದೆ.
ಜಾಸ್ತಿ ಪಂಚ್ ಇಲ್ಲ ಅಂತ ಹೇಳ್ತಿದ್ರು ಆ ಒಂದು ಇಂಜಿನ್ ಅಲ್ಲಿ ಜಾಸ್ತಿ ಪಂಚ್ ಇಲ್ಲ ಅಂತ ಹೇಳ್ತಾ ಇದ್ರು ಅದೊಂದು ಮಿಸ್ಸಿಂಗ್ ಆಗಿತ್ತು ಅಷ್ಟೊಂದು ಪವರ್ ಇರಲಿಲ್ಲ ಯಾಕೆಂದ್ರೆ ನ್ಯಾಚುರಲಿ ಆಸ್ಪಿರೇಟೆಡ್ ಇಂಜಿನ್ ಬರ್ತಾ ಇತ್ತು ಅದರಲ್ಲಿ ಸಿಎಂಜಿ ಕೂಡ ಇತ್ತು ಬಟ್ ಈಗ ಸೋ ನಮ್ಮ ನೆಕ್ಸನ್ ಅಲ್ಟ್ರಾಸ್ ಅಲ್ಲೆಲ್ಲ ಏನು ಬರ್ತಾ ಇತ್ತಲ್ಲ 1.2 L ನ ಪೆಟ್ರೋಲ್ ಟರ್ಬೋ ಚಾರ್ಜ್ಡ್ ಇಂಜಿನ್ ಸೊ ಅದು ನಮಗೆ ಇದ್ರಲ್ಲಿ ಬರ್ತಾ ಇದೆ ಅಂಡ್ ಅದರ ಪವರ್ ಬಗ್ಗೆ ಮಾತಾಡ್ಬೇಕಾದ್ರೆ 120 PS ನಮಗೆ ಪವರ್ ಕೊಡುತ್ತೆ 170 m ಟಾರ್ಕ್ ನ ಕೂಡ ಆ ಒಂದು ಕಾರ್ ಈ ಒಂದು ಕಾರ್ ಪ್ರೊಡ್ಯೂಸ್ ಮಾಡುತ್ತೆ. ಜಸ್ಟ್ ಇಮ್ಯಾಜಿನ್ ಮಾಡಿ Nexon ನಲ್ಲಿ ಅಂತಹ ದೊಡ್ಡ ಗಾಡಿಲಿ ಇದ್ದಂತಹ ಒಂದು ಇಂಜಿನ್ ನಮಗೆ ಈ ಒಂದು ಇಷ್ಟು ಸಣ್ಣದಾಗಿರುವಂತಹ ಪುಟ್ಟದಾಗಿರುವಂತ ಒಂದು ಕಾರಲ್ಲಿ ಬರುತ್ತೆ ಆದ್ರೆ ಸೊ ಇದು ಆಕ್ಚುಲಿ ಹೇಗಿರಬಹುದು.
ಪರ್ಫಾರ್ಮೆನ್ಸ್ ಹೇಗಿರಬಹುದು ಜಸ್ಟ್ ನೀವು ಆ ಊಹೆ ಮಾಡಬಹುದು ಯಾಕಂದ್ರೆ ಇದು ಆಕ್ಚುಲಿ ಸೆಗ್ಮೆಂಟ್ ಅಲ್ಲೇ ಬೆಸ್ಟ್ ಪವರ್ ಟು ವೆಯಿಟ್ ರೇಷಿಯೋ ಇರುವಂತ ಒಂದು ಕಾರ್ ಅಂತ ಹೇಳಬಹುದು. ಆಮೇಲೆ Nexon ಆಲ್ಟ್ರೋಸ್ ಗೆಲ್ಲ ಕಂಪೇರ್ ಮಾಡಿದ್ರೆ ಇದರ ಪವರ್ ಇದರ ವೆಯಿಟ್ ಸ್ವಲ್ಪ ಕಮ್ಮಿ ಇದೆ. ಬಟ್ ಸೇಮ್ ಇಂಜಿನ್ ಇಟ್ಟಾಗ ಏನಾಗುತ್ತೆ ಅಂದ್ರೆ ಅದರ ಪವರ್ ಸ್ವಲ್ಪ ಜಾಸ್ತಿ ಆಗುತ್ತೆ. 120 ಪಿಎಸ್ಐ ಎಲ್ಲಾನು ಕೊಟ್ಟರುನು ಕೂಡ ಇದರಲ್ಲಿ ಸ್ವಲ್ಪ ಪಂಚಿ ಆಗಿರುವಂತ ಒಂದು ಫೀಲ್ ಬರುತ್ತೆ ಪಿಕ್ಪ್ ಸ್ವಲ್ಪ ಕ್ವಿಕ್ ಆಗಿ ಮಾಡಬಹುದು ಆ ಒಂದು ಪಂಚ್ ಇಲ್ಲ ಅಂತ ಏನು ಹೇಳ್ತಿದ್ರಲ್ಲ ಆಕ್ಚುಲಿ ಇವಾಗ ಪಂಚ್ ಅಲ್ಲಿ ಪಂಚ್ ಇದೆ ಇದು ಮೊದಲನೇ ವಿಷಯ ಇನ್ನೊಂದು ವಿಷಯ ತುಂಬಾ ಸ್ಪೆಷಲ್ ಆಗಿರೋದು ಏನಂದ್ರೆ ನಾನು ಓಡಿಸ್ತಿರೋದು ಸಿಎನ್ಜಿ ವೇರಿಯಂಟ್ ಸಿಎನ್ಜಿ ಯಲ್ಲಿ ಎಎಂಟಿ ಕೊಟ್ಟಿದ್ದಾರೆ ಆಟೋಮೆಟಿಕ್ ಟ್ರಾನ್ಸ್ಮಿಷನ್ ಕೊಟ್ಟಿದ್ದಾರೆ ಇದರ ಪವರ್ ಬಗ್ಗೆ ಮಾತಾಡಿದಾರೆ 73 ಪಿಎಸ್ ಪವರ್ ಪ್ರೊಡ್ಯೂಸ್ ಮಾಡುತ್ತೆ.
ಅದೇ ರೀತಿ 103 ಎನ್ ಎಂ ನ ಟಾರ್ಕ್ ನ ಈ ಒಂದು ಕಾರ್ ಪ್ರೊಡ್ಯೂಸ್ ಮಾಡುತ್ತೆ ಮೈಲೇಜ್ ಬಗ್ಗೆ ಮಾತಾಡ್ಬೇಕಾದ್ರೆ ನಿಮಗೆ ಗೊತ್ತಿದೆಯಲ್ಲ ಆ ಯುಶುವಲ್ಲಿ ನಾರ್ಮಲ್ ಟಾಟಾ ಪಂಚ್ ಏನಿತ್ತು ಪ್ರೀ ಫೇಸ್ ಲಿಫ್ಟ್ ಅದು ನಮಗೆ ಸಿಎನ್ಜಿ ಯಲ್ಲಿ 26 ರಿಂದ 27 km ಮೈಲೇಜ್ ಆರಾಮಸೆ ಕೊಡ್ತಿತ್ತು. ಇದು ಎಂಟಿ ಆಡ್ ಮಾಡಿದ್ದಾರೆ ನಾವು ಮೈಲೇಜ್ ಚೆಕ್ ಮಾಡಿಲ್ಲ ಬಟ್ ಸೆಗ್ಮೆಂಟ್ ಅಲ್ಲೇ ಮೊದಲನೇ ಬಾರಿಗೆ ಒಂದು ಸಿಎಂಜಿ ಕಾರಿಗೆ ಎಂಟಿ ನ ಆಡ್ ಮಾಡಿದಾರೆ ಜೊತೆಗೆ ನಮಗೆ ಪ್ಯಾಡಲ್ ಶಿಫ್ಟರ್ಸ್ ನ ಕೂಡ ಕೊಟ್ಟಿದ್ದಾರೆ. ಸೊ ನಮಗೊಂದು ಡೌಟ್ ಇತ್ತು ಯುಷಲಿ ಸಿಎಂಜಿ ಕಾರ್ಗಳು ಹೆಂಗೆ ಅಂದ್ರೆ ಅಷ್ಟೊಂದು ಪಿಕ್ಪ್ ಇರಲ್ಲ. ಎಎಂಟಿ ನ ಆಡ್ ಮಾಡಿದಾಗ ಹೇಗಿರುತ್ತೆ ಅಂತ ನಮಗೊಂದು ಡೌಟ್ ಇತ್ತು ಬಟ್ ಚೆನ್ನಾಗಿದೆ. ಒಂದು ಸ್ವಲ್ಪ ಎಎಂಟಿ ಅಲ್ವಾ ಒಂದು ಸ್ವಲ್ಪ ಲ್ಯಾಗ್ ಅಂತ ನಮಗೆ ಅನ್ಸಿದ್ರುನು ಕೂಡ ಈ ಒಂದು ಕಾರ್ನ ವೆಟ್ಗೆ ಈ ಒಂದು ಕಾರ್ನ ಪರ್ಫಾರ್ಮೆನ್ಸ್ ಗೆ ಆಕ್ಚುಲಿ ತುಂಬಾ ಚೆನ್ನಾಗಿರುವಂತ ಒಂದು ಪವರ್ ಅಂತಾನೆ ಹೇಳಬಹುದು.
ನಮಗೆ ಯುಶವಲಿ ನಮ್ಮಂತಹ ಜನರು ಅಥವಾ ಮಿಡಲ್ ಕ್ಲಾಸ್ ಜನರು ಏನ್ ಮಾಡ್ತಾರೆ ಅಂದ್ರೆ ಗಾಡಿ ಪವರ್ ಎಲ್ಲ ಎಷ್ಟಿದೆ ಅಂತ ನೋಡಲ್ಲ. ಅವರು ನೋಡೋದು ಗಾಡಿ ತುಂಬಾ ಸ್ಟೈಲಿಷ್ ಆಗಿದೆಯಾ ಅಥವಾ ಗಾಡಿಲಿ ತುಂಬಾ ಫೀಚರ್ಸ್ ಇದೆಯಾ ಫೀಚರ್ಸ್ ಇದೆಯ ಕೇಳಿದ್ರೆ ಇದೆ ಇದರಲ್ಲಿ ನಮಗೆ 360 ಡಿಗ್ರಿ ಕ್ಯಾಮೆರಾ ಬರುತ್ತೆ. ಸೊ ಡೇ ಟು ಡೇ ಲೈಫ್ ನ ಅದು ತುಂಬಾ ಸುಲಭ ಮಾಡುತ್ತೆ ಅಂತ ಹೇಳಬಹುದು. ನಮಗೆ ಟೈಟ್ ಸ್ಪಾಟ್ ಅಲ್ಲಿ ಇದ್ದಲ್ಲಿ ತೆಗೆಯಕ್ಕೆ ಮಾಡೋದೆಲ್ಲ ನಮಗೆ ತುಂಬಾ ಈಸಿ ಆಗುತ್ತೆ. ಸೊ ಹಾಗಾಗಿ ಅದೊಂದು ಒಳ್ಳೆ ವಿಷಯ. ಸ್ಟೈಲಿಷ್ ಆಗಿದೆಯಾ ಅಂತ ನೋಡ್ತಾರೆ. ಈ ಗಾಡಿ ತುಂಬಾನೇ ಸ್ಟೈಲಿಷ್ ಆಗಿದೆ. ಯಾಕಂದ್ರೆ ಇದರಲ್ಲಿ ನಮಗೆ ತುಂಬಾ ಮುಂದುಗಡೆ ಕ್ಲೋಸ್ಡ್ ಆಗಿರುವಂತದ್ದು ಗ್ರಿಲ್ ಬರುತ್ತೆ. ಹೊಸ ಹೆಡ್ ಲ್ಯಾಂಪ್ ಕ್ಲಸ್ಟರ್ ನವರು ಇಟ್ಟಿದ್ದಾರೆ. ಹಾಗೆ ನಮಗೆ ಹಿಂದುಗಡೆ ನಮಗೆ ಕನೆಕ್ಟೆಡ್ ಟೇಲ್ ಲ್ಯಾಂಪ್ ಬರುತ್ತೆ.
ಸ್ಟೈಲಿಶ್ ಆಗಿದೆ. ರಿಲೇಬಲ್ ಆಗಿದೆ ಹೇಳಿದ್ರೆ ಇದನ್ನ ನಮಗೆ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಬರುತ್ತೆ ವಿತ್ ಸಿ ಎಂಜಿ ಬರುತ್ತೆ. ನಿಮ್ಮ ಜೇಬು ರಿಲೇಬಲ್ ಆಗಿರುತ್ತೆ. ನಿಮ್ಮ ಗಾಡಿನು ಒಂದು ಸ್ವಲ್ಪ ನಿಮ್ಮ ಒಂದು ವ್ಯಾಲ್ಯೂ ಫಾರ್ ಮನಿ ಅಂತ ಹೇಳಬಹುದು. ಇದರಲ್ಲಿ ಟರ್ಬೋ ಬಗ್ಗೆ ಮಾತಾಡೋಣ. ಸೊ ನಾನು ಆಕ್ಚುಲಿ ಟರ್ಬೋನು ಕೂಡ ಓಡಿಸಿದೀವಿ. ಆಕ್ಚುಲಿ ಅವರು ಅದನ್ನ ನೀವು ಕಂಪಲ್ಸರಿ ಎಕ್ಸ್ಪೀರಿಯನ್ಸ್ ಮಾಡ್ಲೇಬೇಕು ಅಂತ ನಮಗೆ ಎರಡು ವೇರಿಯಂಟ್ ನ ಕೊಟ್ಟಿದ್ರು. ಅಂದ್ರೆ ಸ್ವಾಪ್ ಮಾಡ್ಕೊಳ್ಳೋಕಿತ್ತು. ಅದರಲ್ಲಿ ಟರ್ಬೋ 1.2 L ನಮಗೆ 120 ಪಿಎಸ್ ಪವರ್ ಏನಿದೆ ಸಿಟಿಎಲ್ಲ ತುಂಬಾ ಚೆನ್ನಾಗಿರುವಂತ ಒಂದು ಪವರ್ ಅಂತ ಹೇಳಬಹುದು. ನಾವು ಸಡನ್ ಆಗಿ ಓವರ್ಟೇಕ್ ಮಾಡೋದಕ್ಕೆ ಅದರಲ್ಲಿ ಆಕ್ಚುಲಿ ನಮಗೆ ಮ್ಯಾನುಲ್ ಟ್ರಾನ್ಸ್ಮಿಷನ್ ಮಾತ್ರ ಬರುತ್ತೆ. ಇದರಲ್ಲಿ ನಮಗೆ ಎಂಟಿ ಬರುತ್ತೆ ಸಿಎಂಜಿ ಅಲ್ಲಿ.
ಸಿಎಂ ಅಲ್ಲಿ ಎಎಂಟಿನು ನು ಕೂಡ ಬರುತ್ತೆ. ಸಸ್ಪೆನ್ಶನ್ ಬಗ್ಗೆ ಮಾತಾಡಬೇಕಾದ್ರೆ ಸಸ್ಪೆನ್ಶನ್ ಅಲ್ಲ ಅಂತ ಒಂದು ಟ್ಯೂನ್ ಆಗ್ಲಿ ಚೇಂಜ್ ಆಗ್ಲಿ ಏನು ಕೂಡ ಮಾಡಿಲ್ಲ ಬಟ್ ಆ ಒಂದು ಹೊಸ ಇಂಜಿನ್ ಅಲ್ಲಿ ನಮಗೆ ಸಸ್ಪೆನ್ಶನ್ ತುಂಬಾ ಚೆನ್ನಾಗಿ ಪರ್ಫಾರ್ಮ್ ಮಾಡಿದ್ದೆ ಅಂತ ಹೇಳಬಹುದು. ಸಣ್ಣ ಗಾಡಿ ಅಲ್ವಾ ಅಂತ ಒಂದು ಬಾಡಿಂಗ್ ಬಾಡಿ ರೋಲ್ ಏನು ಕೂಡ ನಮಗೆ ಅನ್ಸಲ್ಲ. ಬಟ್ ತುಂಬಾ ಸ್ಪೀಡ್ ಅಲ್ಲಿ ಹೋಗುವಾಗ ಸಸ್ಪೆನ್ಶನ್ ಸ್ವಲ್ಪ ಸ್ಟಿಫರ್ ಸೈಡ್ ಅಲ್ಲಿ ಇದೆ ಅಂತ ಹೇಳಬಹುದು. ಹಾಗಾಗಿ ನಮಗೆ ಪರ್ಫಾರ್ಮೆನ್ಸ್ ತುಂಬಾ ಚೆನ್ನಾಗಿ ಕೊಡ್ತಿದೆ. ನೀವು Honda ಹುಂಡಿಗಳು ಇರುವಂತಹ ರೋಡಲ್ಲಿ ಹೋದಾಗ ನಿಮಗೆ ಒಂದು ಸ್ವಲ್ಪ ಫೀಲ್ ಆಗಬಹುದು. ಅದು ಸಣ್ಣದಲ್ಲ. ಆದ್ರೂನು ಕೂಡ ಸಸ್ಪೆನ್ಶನ್ ಆಕ್ಚುಲಿ ತುಂಬಾ ಚೆನ್ನಾಗಿ ಕೆಲಸ ಮಾಡ್ತಾ ಇದೆ. ಟಾಟಾ ದು ಸೇಫ್ಟಿ ಬಗ್ಗೆ ಮಾತೆ ಆಡಂಗಿಲ್ಲ ನಿಮಗೆಲ್ಲ ಗೊತ್ತೇ ಇದೆ. ಲಾಸ್ಟ್ ಸಿರಾ ದಲ್ಲಿ ಸಿರಾಟ ಸಿರಾ ಟು ಸಿಯರಾ ಕ್ರಾಶ್ ಮಾಡಿ ಅವರು ಒಂದು ಕ್ರಾಸ್ ಟೆಸ್ಟ್ ಅನ್ನ ಮಾಡಿದ್ರು.
ಬಟ್ ಈ ಸಲ ಇನ್ನು ಒಂದು ಹೆಜ್ಜ ಮುಂದೆ ಹೋಗಿ ಈ ಒಂದು ಕಾರನ್ನ ನಿಂತಿರುವಂತ ಟ್ರಕ್ ಗೆ ತಗೊಂಡು ಹೋಗಿ ಗುದ್ದಿ ಟಾಟಾ ದೇ ಟ್ರಕ್ ಗೆ ತಗೊಂಡು ಹೋಗಿ ಗುದ್ದಿ ಅಲ್ಲಿ ಅವರು ಕ್ರಾಶ್ ಟೆಸ್ಟ್ ನ ಮಾಡಿದ್ದಾರೆ. ಹಂಗೆ ಮಾಡಿದಾಗ ಮುಂದುಗಡೆ ಎಲ್ಲಾನೂ ಕೂಡ ಹೋದ್ರುನು ಯಾವುದೇ ರೀತಿಯಾದಂತಹ ಪ್ರಾಬ್ಲಮ್ ನಮ್ಮ ಡೋರಿಗೆ ಆಗಿಲ್ಲ. ಆರಾಮಾಗಿ ಆ ಇಲ್ಲದೆ ಇರುವಂತಹ ಪ್ಯಾಸೆಂಜರ್ ನ ಒಂದು ಡಮ್ಮಿ ಎಲ್ಲ ಏನಿದು ಸಣ್ಣ ಪುಟ್ಟ ಆ ಬದಲ ಸಣ್ಣ ಪುಟ್ಟ ಗಾಯಗಳೊಂದಿಗೆ ಆ ಹೊರಗೆ ಬಂತು ಅಂತಾನೆ ಹೇಳಬಹುದು ಡೋರ್ ಕೂಡ ಓಪನ್ ಮಾಡಬಹುದು ಈಸಿಯಾಗಿ ಡೋರ್ಗೂ ಯಾವುದೇ ರೀತಿಯಾದಂತಹ ಒಂದು ಪ್ರಾಬ್ಲಮ್ ಆಗಿಲ್ಲ ಅಂತ ಹೇಳಬಹುದು ಯಾಕಂದ್ರೆ ಅಷ್ಟು ಚೆನ್ನಾಗಿ ಒಂದು ಸೇಫ್ಟಿನ ಇವರು ಕೊಟ್ಟಿದ್ದಾರೆ. ಗ್ಲೋಬಲ್ ಎನ್ ಕ್ಯಾಪ್ ಭಾರತ್ ಎನ್ಕ್ಯಾಪ್ ಎಲ್ಲ ಈಗ ಹಳೆದಾಯ್ತು ಈಗೇನಿದ್ರೂ ಟಾಟಾ ಎನ್ಕ್ಯಾಪ್ ಅಂತ ಬೇಕಾದ್ರೆ ಹೇಳಬಹುದು.
ಟಿಎನ್ ಕ್ಯಾಪ್ ಅಂತ ಬೇಕಾದ್ರು ಹೇಳಬಹುದು ಯಾಕಂದ್ರೆ ಇವ್ರು ಸೇಫ್ಟಿನ ಟೆಸ್ಟ್ ಮಾಡುವಂತದ್ದು ಇವರು ಜನರಿಗೆ ಕೊಡುವಂತಹ ಒಂದು ಸೇಫ್ಟಿ ಏನಿದೆ ಅದು ಬೇರೆ ಲೆವೆಲ್ ಅಂತ ಹೇಳಬಹುದು ಅದಕ್ಕೋಸ್ಕರ ಒಂದು ಹೆಜ್ಜು ಮೇಲೆ ಹೋಗಿ ಯಾವತ್ತೂ ಕೂಡ ಟಾಟಾ ಈ ಒಂದು ಸೇಫ್ಟಿ ಟೆಸ್ಟ್ ಗಳನ್ನ ಮಾಡ್ತಾ ಇದೆ ಜನರಿಗೆ ಜಾಸ್ತಿ ಆ ಏನ್ ಕೊಡೋದಕ್ಕೆ ಒಂದು ಜನರನ್ನ ತುಂಬಾ ಸೇಫ್ ಆಗಿ ಇಡೋದಕ್ಕೆ ಸೇಫ್ಟಿ ಬಗ್ಗೆ ಮಾತಾಡುವಾಗ ಇನ್ನೊಂದು ಹೇಳಲೇಬೇಕಾದಂತ ವಿಷಯ ಲಾಸ್ಟ್ ಪಂಚಲ್ಲ ನಮಗೆ ಬೇಸ್ ವೇರಿಯಂಟ್ ಅಲ್ಲಿ ಎರಡು ಏರ್ ಬ್ಯಾಗ್ ಏನಿದೆ ಅದು ಸ್ಟಯಾಂಡರ್ಡ್ ಆಗಿ ಬರ್ತಾ ಇತ್ತು. ಬಟ್ ಇವಾಗ ಅದನ್ನ ಅವರು ಅಲ್ಲೂ ಕೂಡ ಇಂಪ್ರೂವ್ ಮಾಡಿದ್ದಾರೆ. ಇವಾಗ ನಮಗೆ ಸಿಕ್ಸ್ ಏಯರ್ ಬ್ಯಾಗ್ಸ್ ಸ್ಟ್ಯಾಂಡರ್ಡ್ ಆಗಿ ನಮಗೆ Tata ಪಂಚ ಅಲ್ಲಿ ಸಿಗ್ತಾ ಇದೆ. ಕಾರ್ ಡ್ರೈವ್ ಮಾಡೋಕ್ಕೆ ಹೇಗಿದೆ ಅಂತ ನೋಡೋದಾದ್ರೆ ಡ್ರೈವ್ ಮಾಡೋಕ್ಕೆ ಆಕ್ಚುಲಿ ಸಿಎನ್ಜಿ ನು ತುಂಬಾ ಚೆನ್ನಾಗಿದೆ. ಟರ್ಬೋ ಪೆಟ್ರೋಲ್ ಕೂಡ ತುಂಬಾ ಚೆನ್ನಾಗಿದೆ.
ನಮಗೆ ಎಲ್ಲೂ ಕೂಡ ಟರ್ಬೋದಲ್ಲಿ ಅಂತಹ ಒಂದು ಲ್ಯಾಗ್ ಅನ್ಸಲ್ಲ ನಮಗೆ ಒಂದು ಸ್ವಲ್ಪ ಜಾಸ್ತಿ ಪವರ್ ಇದೆ ಅಂತ ಅನ್ಸುತ್ತೆ. ಸಿಎನ್ಜಿ ಲಿ ತುಂಬಾ ಉಬ್ಬಾದ ಪ್ರದೇಶಗಳೆಲ್ಲ ಹೋಗುವಾಗ ಘಾಟ್ ಎಲ್ಲ ಹೋಗುವಾಗ ನಮಗೆ ಕಾಲ ಒಂದು ಸ್ವಲ್ಪ ಜಾಸ್ತಿ ಪ್ರೆಸ್ ಮಾಡಬೇಕಾಗುತ್ತೆ. ಈ ರೋಡಲ್ಲಿ ಅಲ್ಲೆಲ್ಲಿ ಹಂಪುಗಳನ್ನ ಇಟ್ಟಿದ್ದಾರೆ ನಾವಿರೋದು ಪೂನಾದಲ್ಲಿ ಪೂನಾದಲ್ಲಿ ಅಲ್ಲಲ್ಲಿ ಸಣ್ಣ ಸಣ್ಣ ಹಂಪುಗಳನ್ನ ಇಟ್ಟಿದ್ದಾರೆ ಹಾಗಾಗಿ ನನ್ನ ವಾಯ್ಸ್ ಸ್ವಲ್ಪ ಮೇಲೆ ಕೆಳಗೆ ಹೆಚ್ಚು ಕಮ್ಮಿ ಆಗುತ್ತೆ ಅದನ್ನ ಸ್ವಲ್ಪ ನೀವು ಅಡ್ಜಸ್ಟ್ ಮಾಡ್ಕೊಳ್ಳಿ ಡ್ರೈವಿಂಗ್ ಕಂಫರ್ಟ್ ನಮಗೆ ಇದರಲ್ಲಿ ಚೆನ್ನಾಗಿದೆ ಅಂಡ್ ನಾನು ಓಡಿಸ್ತಿರೋದು ನಿಮಗೆ ಆಟೋಮ್ಯಾಟಿಕ್ ಸೋ ಎಂಟ ಲ್ಲಿ ನಿಮಗೆ ಗೊತ್ತಿದೆಯಲ್ಲ ಒಂದು ಸ್ವಲ್ಪ ಲ್ಯಾಗ್ ಎಲ್ಲ ಇದೆ ಅದು ಇದ್ರಲ್ಲೂ ಇಲ್ಲ ಅಂತ ಇಲ್ಲ ಲ್ಯಾಗ್ ಇದೆ ಬಟ್ ಸ್ವಲ್ಪ ಲ್ಯಾಗ್ ಇದ್ರೂನು ಮತ್ತೆ ಪವರ್ ಅದು ಪಿಕ್ ಆಗುತ್ತೆ ನಮಗೆ ಆರಾಮಸೆ ಓವರ್ಟೇಕ್ ಕೂಡ ಮಾಡಬಹುದು. ಇದಿಷ್ಟು ಈ ಒಂದು Tata ಪಂಚ್ ಬಗ್ಗೆ Tata ಪಂಚ ನ ಪ್ರೈಸ್ ಬಗ್ಗೆ ಹೇಳ್ಬೇಕಾದ್ರೆ ನಾನು ಆಲ್ರೆಡಿ ಹೇಳಿದೀನಿ ಆದ್ರೂ ಕೂಡ ಇನ್ನೊಂದು ಸಲ ಹೇಳ್ತೀನಿ 5.59 ಾಕ್ ಇಂದ ನಮಗೆ ಆಲ್ಮೋಸ್ಟ್ 10.54 ಲಾಕ್ ತನಕ ಬರುತ್ತೆ. ಸಿಎನ್ಜಿ ಟಾಪ್ ವೇರಿಯಂಟ್ 10.54 ಲ್ಯಾಕ್ ಹಾಗೆ ನಮಗೆ ಟರ್ಬೋ ಚಾರ್ಜ್ ಪೆಟ್ರೋಲ್ ಏನಿದೆ ಅದು ನಮಗೆ 9.79 7 ಲಾಕ್ ಗೆ ಬರುತ್ತೆ ಸೋ ಟೋಟಲಿ ನೀವಒಂದು 11 ಲಕ್ಷದ 10ವರಂದ 11 ಲಕ್ಷದ ಇಲ್ಲಂದ್ರೆ ಐದರಿಂದ 10 ಲಕ್ಷದ ಒಂದು ರೇಂಜ್ ಅಲ್ಲಿ ಒಂದು ಒಳ್ಳೆ ಕಾರ್ ನೋಡ್ತಾ ಇದ್ದರೆ ಖಂಡಿತ ನಿಮಗೆ ಈ ಒಂದು ಕಾರು ಚೂಸ್ ಮಾಡಬಹುದು.


