ಭಾರತದ ಮೋಟಾರ್ ಇಂಡಸ್ಟ್ರಿ ಫುಲ್ ಹೀಟ್ ಆಗಿದೆ ಯಾಕಂದ್ರೆ ಇಂಡಿಯನ್ ಆಟೋಮೊಬೈಲ್ ಕ್ಷೇತ್ರದ ಬಿಗ್ ಡ್ಯಾಡಿ ಅಂತಾನೆ ಕರೆಸಲ್ಪಡುವಂತ ಟಾಟಾ ಮೋಟಾರ್ಸ್ ನ ಐಕಾನಿಕ್ ಎಸ್ಯುವಿ ಕೋಟ್ಯಾಂತರ ಮಂದಿಯ ಫೇವರೆಟ್ ಕಾರು ಟಾಟಾಸಿಯ ಭಾರತದ ರಸ್ತೆಗಳನ್ನ ಆಳೋದಿಕ್ಕೆ ಬರ್ತಾ ಇದೆ. ಹೌದು ಟಾಟಾಸಿಯ ಆಫೀಷಿಯಲ್ ಆಗಿ ಲಾಂಚ್ ಆಗಿದೆ. ಅಂದಹಾಗೆ ಈ ಟಾಟಾಸಿಯ ಕಾರಿಗೆ ಇಷ್ಟೊಂದು ಕ್ರೇಸ್ ಬರೋದಕ್ಕೆ ಕಾರಣ ಏನು ಅಂತ ಹೇಳಿ ನಾವು ಹೇಳೋದಕ್ಕಿಂತ ಮುಂಚೆ ಈ ಕಾರ್ನ ಜರ್ನಿ ಹೇಗಿತ್ತು ಅಂತ ಹೇಳುವಂತದ್ದನ್ನ ಒಂದು ಸತಿ ಕ್ವಿಕ್ ಆಗಿ ನೋಡೋಣ. ನೋಡಿ 90ರ ದಶಕದಲ್ಲಿ ಈ ಟಾಟಾಸಿಯರ ಕಾರ್ ಲಾಂಚ್ ಆದಾಗ ಎಲ್ಲರ ಮನಸೂರೆಗೊಂಡಿತ್ತು ಯಾಕೆ ಅಂತ ಹೇಳಿದ್ರೆ ಅಷ್ಟು ಚೆನ್ನಾಗಿತ್ತು ಈ ಕಾರು ಸ್ಪೆಷಲ್ ಆಗಿ ಹೇಳಬೇಕು ಅಂತ ಹೇಳಿದ್ರೆ ತ್ರೀ ಡೋರ್ ಡಿಸೈನ್ ಪವರ್ ವಿಂಡೋ ಪವರ್ ಸ್ಟೇರಿಂಗ್ ಹಾಗೇನೇ ಸ್ಟ್ಯಾಂಡರ್ಡ್ ಎಸಿ ಇವೆಲ್ಲವೂ ಕೂಡ ಜನರನ್ನ ಅಟ್ರಾಕ್ಟ್ ಮಾಡಿತ್ತು ಅಷ್ಟೇ ಅಲ್ಲ ಈ ಕಾರ್ನ ಕ್ರೇಜಿಗೆ ಇನ್ನೊಂದು ಉದಾಹರಣೆ ಕೊಡಬೇಕು ಅಂತ ಹೇಳಿದ್ರೆ 1995 ರಲ್ಲಿ ಪ್ರಧಾನಮಂತ್ರಿಗಳ ಅಧಿಕೃತ ವಾಹನವನ್ನಾಗಿ ಟಾಟಾಸಿಯವನ್ನ ಚೂಸ್ ಮಾಡಿದ್ರು ಅಷ್ಟೇ ಅಲ್ಲ ಆನಂತರದ ರಿಪಬ್ಲಿಕ್ ಡೇ ಪರೈಡ್ಗಳಲ್ಲೂ ಕೂಡ ಈ ಕಾರನ್ನ ಯೂಸ್ ಮಾಡ್ತಾ ಇದ್ರು ಇನ್ನು ಹೇಳಬೇಕು ಅಂತ ಹೇಳಿದ್ರೆ ಕರ್ನಾಟಕದ ವರನಟ ಡಾಕ್ಟರ್ ರಾಜಕುಮಾರ್ ಅವರ ಮನೆಯಲ್ಲೂ ಕೂಡ ಆ ಟಾಟಾಸಿಯರ ಕಾರ್ ಇತ್ತು ಅರ್ಲಿ 2000 ಅಲ್ಲಿ ಈ ಕಾರು ಸ್ಟಾಪ್ ಆಗಿತ್ತು ಆದರೆ 2020 ಯಲ್ಲಿ ಆಟೋ ಎಕ್ಸ್ಪೋದಲ್ಲಿ ಟಾಟಾ ಹೇಳ್ಕೊಂಡಿತ್ತು ಏನು ಅಂತ ಹೇಳಿದ್ರೆ ಟಾಟಾಸಿಯರ ಕಾರನ್ನ ನಾವು ಮತ್ತೆ ಲಾಂಚ್ ಮಾಡ್ತೀವಿ ಅಂತ ಹೇಳಿ ನೋಡಿ ಟಾಟಾ ಎಷ್ಟು ಕಮಿಟೆಡ್ ಅಂತ ಹೇಳಿದ್ರೆ 2023 ರಲ್ಲಿ ಪ್ರೊಡಕ್ಷನ್ ರೆಡಿ ಡಿಸೈನ್ನ್ನು ಕೂಡ ಸಿದ್ಧಪಡಿಸಿದ್ರು ಈಗ ಆ ಕಾರ್ ಲಾಂಚ್ ಆಗಿದೆ.
ಹೊಸ ಟೆಕ್ನಾಲಜಿ ಇವಿ ಕೆಪೆಬಿಲಿಟಿ ಜೊತೆಗೆ ಫ್ಯೂಚರಿಸ್ಟಿಕ್ ಡಿಸೈನ್ ಅನ್ನ ತಲೆಯಲ್ಲಿ ಇಟ್ಕೊಂಡು ಈಗ ಟಾಟಾಸಿಯ ಕಾರನ್ನ ಲಾಂಚ್ ಮಾಡಿದ್ದಾರೆ. ಎಸ್ ಈಗಾಗಲೇ ಟಾಟಾ ಸಿಯರಾದ ಜರ್ನಿ ಬಗ್ಗೆ ನಾವು ತಿಳ್ಕೊಂಡ್ವಿ ಸೋ ಈಗ ನೀವು ಕಾರನ್ನ ತಗೊಳ್ಬೇಕು ಅಂತ ಹೇಳಿದ್ರೆ ಬಹಳಷ್ಟು ವಿಚಾರಗಳನ್ನ ಡೆಫಿನೆಟ್ಲಿ ನೋಡಬೇಕಾಗುತ್ತೆ ಸೋ ಒಂದೊಂದಾಗಿ ಸ್ಟೆಪ್ ಬೈ ಸ್ಟೆಪ್ ನೋಡ್ತಾ ಹೋಗೋಣ ಅದರಲ್ಲಿ ಮೊದಲನೆದು ಎಕ್ಸ್ಟೀರಿಯರ್ ಸೋಟಾಸರ ನ್ಯೂ ಕಾರ್ ಏನಿದೆ ಸೋ ಇದರ ಎಕ್ಸ್ಟೀರಿಯರ್ ಬಗ್ಗೆ ಮಾತನಾಡೋದಿದ್ರೆ ಹಳೆಟಾಸರ ಇತ್ತಲ್ವಾ ಸೋ ಅದನ್ನ ಬೇಸ್ ಆಗಿ ಇಟ್ಕೊಂಡು ಇದನ್ನ ಡಿಸೈನ್ ಮಾಡಿದ್ದಾರೆ ಅಂತ ಹೇಳಬಹುದು ಆದರೆ ಆಟಾಟರಗು ಈಗಿನ ಈ ಹೊಸ ಟಾಟಾಸಿಯರ ಗು ಬಹಳಷ್ಟು ಚೇಂಜಸ್ ಇದ್ದಾವೆ ಈ ಎಕ್ಸ್ಟೀರಿಯರ್ ಅಲ್ಲಿ ಸೋ ಇಲ್ಲಿ ನಾವು ಮೊದಲನೇದಾಗಿ ಹೇಳಬೇಕು ಅಂತ ಹೇಳಿದ್ರೆ ಯಾವುದನ್ನ ಕ್ಯಾರಿ ಮಾಡಿದ್ದಾರೆ ಅಂತ ಹೇಳಿದ್ರೆ ಈ ಪ್ಯಾನರೋಮಿಕ್ ವಿಂಡೋ ಸೋ ಇದನ್ನ ಇಲ್ಲಿ ಹಿಂದಿನ ಟಾಟಾ ಸಿರದಲ್ಲಿ ಏನಿತ್ತು ಅದನ್ನೇ ಕಂಟಿನ್ಯೂ ಮಾಡಿದ್ದಾರೆ ಸೋ ಅದನ್ನ ಹೊರತು ಪಡಿಸಿದ್ರೆ ಬೇರೆ ಏಂಡ್ ಸ್ಟ್ರಕ್ಚರಲ್ ಡಿಸೈನ್ ಏನಿದೆ ಸೋ ಅದನ್ನ ಕಂಪ್ಲೀಟ್ ಆಗಿ ಚೇಂಜ್ ಮಾಡಿರೋದು ಇಲ್ಲಿ ಕಾಣಿಸ್ತಾ ಇದೆ ಸೋ ಟಾಟಾ ಸಿರದ ರೇರ್ ವಿಂಡೋ ಬಗ್ಗೆ ಮಾತನಾಡಿದ್ದಾಯ್ತು ಇನ್ನು ಎಕ್ಸ್ಟೀರಿಯರ್ ಅಂತ ಹೇಳಿ ಬಂದಾಗ ಲೈಟಿಂಗ್ಸ್ ಅಂತ ಹೇಳುವಂತದ್ದು ತುಂಬಾನೇ ಮುಖ್ಯ ಸೋ ಇದರ ಲೈಟಿಂಗ್ಸ್ ಬಗ್ಗೆ ಎರಡು ಮಾತೇ ಇಲ್ಲ ಅಂತ ಹೇಳಬಹುದು ಸೋ ಫಸ್ಟ್ ಆಫ್ ಆಲ್ ಇಲ್ಲಿ ಎಲ್ಇಡಿ ಡಿಆರ್ಎಲ್ಸ್ ಎಷ್ಟು ಚೆನ್ನಾಗಿ ಕೊಟ್ಟಿದ್ದಾರೆ ಅಂತ ಹೇಳಿದ್ರೆ ಇದರ ಈ ಇಡೀ ಗಾಡಿಯ ಒಂದು ಔಟ್ಲುಕ್ ಅಂತ ಏನು ಹೇಳ್ತೀವಿ ಅಥವಾ ಒಂದು ವಿಸಿಬಿಲಿಟಿ ಅಂತ ಏನು ಹೇಳ್ತೀವಿ ಅದು ಸೂಪರ್ಬ್ ಆಗಿ ಕಾಣೋದಕ್ಕೆ ಸೋ ಈ ಎಲ್ಇಡಿ ಡಿಆರ್ಎಲ್ಸ್ ಕಾರಣ ಅಂತ ನಾವು ಡೆಫಿನೆಟ್ ಆಗಿ ಹೇಳಬಹುದು ಅದಾದ ನಂತರ ಎರಡನೆದು ಪ್ರಾಜೆಕ್ಟರ್ ಹೆಡ್ ಲ್ಯಾಂಪ್ಸ್ ಸೋ ಇದು ಕೂಡ ತುಂಬಾನೇ ಮುಖ್ಯ ಯಾಕೆಂದ್ರೆ ನೀವು ನೈಟ್ ಅಲ್ಲಿ ಹೋಗಬೇಕಿದ್ರೆ ಒಂದಿಷ್ಟು ಕೂಡ ತೊಂದರೆ ಆಗದಂತೆ ನೀವು ರೈಟ್ ಟರ್ನ್ ಮಾಡಿದ್ರೆ ರೈಟ್ ಗೆ ಲೈಟ್ ಬೀಳುತ್ತೆ.
ಲೆಫ್ಟ್ ಗೆ ಹೋದ್ರೆ ಲೆಫ್ಟ್ ಗೆ ಲೈಟ್ ಬೀಳೋ ತರ ಡಿಸೈನ್ ಅನ್ನ ಮಾಡಿದ್ದಾರೆ ಸೋ ಇದು ಕೂಡ ಈ ಟಾಟಾಸಿಆರ್ ಆದ ಒನ್ ಆಫ್ ದಿ ಬೆಸ್ಟ್ ಆಯ್ಕೆ ಅಂತ ನಾವು ಹೇಳಬಹುದು ಅಲಾಂಗ್ ವಿತ್ ಫಾಗ್ ಲ್ಯಾಂಪ್ ಕೂಡ ಇದರಲ್ಲಿ ಅವೈಲಬಲ್ ಇದೆ ಸೋ ಇನ್ನ ಎಕ್ಸ್ಟೀರಿಯರ್ ಬಗ್ಗೆ ಮಾತನಾಡ್ತಾ ಹೋಗೋದಿದ್ರೆ ಫ್ಲಶ್ ಡೋರ್ ಹ್ಯಾಂಡಲ್ಸ್ ಅನ್ನ ಕೊಟ್ಟಿದ್ದಾರೆ ವಿತ್ ವೆಲ್ಕಮ್ ಲೈಟ್ಸ್ ಅಂತ ಹೇಳಿದ್ರೆ ನೀವು ಅದನ್ನ ಪ್ರೆಸ್ ಮಾಡಬೇಕಿದ್ರೆ ಲೈಟ್ ಆನ್ ಆಗುತ್ತೆ ಇದ ಒಂತರ ಲಕ್ಸರಿ ಫೀಲ್ ಕೊಡುತ್ತೆ ಅಂತ ಹೇಳುವಂತದ್ದಲ್ಲಿ ಯಾವುದೇ ರೀತಿಯಂತ ಡೌಟ್ ಇಲ್ಲ ಹಾಗೇನೇ ಆಟೋ ಫೋಲ್ಡಿಂಗ್ ಮಿರರ್ ಆಪ್ಷನ್ ಕೂಡ ಇದರಲ್ಲಿದೆ ಬಟ್ ವೇರಿಯಂಟ್ ಮೇಲೆ ಅದು ಡಿಪೆಂಡ್ ಆಗುತ್ತೆ. ಸೋ ಇನ್ನೊಂದು ಸ್ಪೆಷಲ್ ಫೀಚರ್ ನ್ನ ಇಲ್ಲಿ ಕೊಟ್ಟಿದ್ದಾರೆ ಆಕ್ಚುವಲಿ ನಂಗೂ ಕೂಡ ಇದು ಇಷ್ಟ ಆಯ್ತು ಪಡಲ್ ಲ್ಯಾಂಪ್ಸ್ ಅಂತ ಅಂದ್ರೆ ನೀವು ಕಾರಲ್ಲಿ ಹೋಗ್ತಾ ಇರಬೇಕಾದ್ರೆ ಒಂದು ಕಡೆ ಕಾರನ್ನ ನಿಲ್ಲಿಸಿರ್ತೀರಿ ನೈಟ್ ಅಲ್ಲಿ ಸೋ ಡೋರ್ ತೆಗೆದು ನೀವು ಕೆಳಗಡೆ ಇಳಿಬೇಕು ಅಂತ ಹೇಳಿದ್ರೆ ಕತ್ತಲಲ್ಲಿ ಏನಿದೆ ಅಂತ ಹೇಳಿ ಗೊತ್ತಾಗೋದಿಲ್ಲ ಸೋ ಈ ಪಡಲ್ ಲ್ಯಾಂಪ್ಸ್ ಇದ್ದಾಗ ಅಲ್ಲಿ ಲೈಟ್ ಇರುತ್ತೆ ಕೆಳಗಡೆ ಏನಿರುತ್ತೆ ಅಂತ ಹೇಳುವಂತದ್ದು ಕೂಡ ನಿಮಗೆ ವಿಸಿಬಲ್ ಆಗುತ್ತೆ ಸೋ ಇದು ಒನ್ ಆಫ್ ದಿ ಬೆಸ್ಟ್ ಆಪ್ಷನ್ ಈ ಕಾರಲ್ಲಿ ಅಂತ ನಾವು ಹೇಳಬಹುದು ಇನ್ನು ನೆಕ್ಸ್ಟ್ ವೀಲ್ಸ್ ಬಗ್ಗೆ ಮಾತನಾಡೋದಿದ್ರೆ ಡೈಮಂಡ್ ಕಟ್ 19 ಇಂಚಸ್ ಅಲೋ ವೀಲ್ಸ್ ಅನ್ನ ಕೊಟ್ಟಿದ್ದಾರೆ ಟಾಟಾ ದ ಬಹುತೇಕ ಕಾರುಗಳಲ್ಲೂ ಕೂಡ ಇದು ಅಲೋ ವೀಲ್ಸ್ ಇದೆ ಸೋ ಆ ಟ್ರೆಂಡ್ ನ್ನ ಇಲ್ಲೂ ಕೂಡ ಕಂಟಿನ್ಯೂ ಮಾಡಿದ್ದಾರೆ. ಇದು ಕೂಡ ವೇರಿಯಂಟ್ ಮೇಲೆ ಡಿಪೆಂಡ್ ಆಗಿರುತ್ತೆ. ಇಲ್ಲಿ 19 ಇಂಚಸ್ ಅಲೋ ವೀಲ್ಸ್ ಅನ್ನ ನೋಡಬಹುದು. ಸೋ ಲುಕ್ ವೈಸ್ ನೋಡಿದಾಗ ಇದೊಂತರ ಬೋಲ್ಡ್ ಲುಕ್ ಅನ್ನ ಕೊಡುತ್ತೆ ಅಂತ ಹೇಳುವಂತದ್ದು ನೀವ ಇಲ್ಲಿ ಗಮನಿಸಬಹುದು.
ಬೆಸ್ಟ್ ಆಪ್ಷನ್ ನನಗೆ ಏನು ಇಷ್ಟ ಆಯ್ತು ಈ ಕಾರಲ್ಲಿ ಅಂತ ಹೇಳಿದ್ರೆ ಟೈಲ್ ಗೇಟ್ ವಿಥ್ ಗೆಸ್ಚರ್ ಕಂಟ್ರೋಲ್. ಸೊ ಇಲ್ಲಿ ಫೋಟೋದಲ್ಲಿ ನೀವು ಗಮನಿಸಬಹುದು ಕೈಯಲ್ಲಿ ಬ್ಯಾಗ್ ಗಳನ್ನ ಹಿಡ್ಕೊಂಡಿರಬಹುದು ಅಥವಾ ಏನೇ ಇರಬಹುದು ನೀವು ಜಸ್ಟ್ ಕಾಲಲ್ಲಿ ಆಕ್ಷನ್ ಮಾಡಿದ್ರೆ ಸಾಕು ಈ ಬೂಟ್ ಸ್ಪೇಸ್ ಓಪನ್ ಆಗುತ್ತೆ. ಸೋ ಈ ಟೈಲ್ ಗೇಟ್ ವಿತ್ ಗೆಸ್ಚರ್ ಕಂಟ್ರೋಲ್ ಇದೆಯಲ್ಲ ಇದು ತುಂಬಾ ಒಳ್ಳೆ ಫೀಚರ್ ಅಂತ ನಾವು ಹೇಳಬಹುದು ಇದರಲ್ಲಿ. ಸೊ ಇದರ ಜೊತೆಗೆ ಇನ್ನೊಂದು ಒಳ್ಳೆ ಆಪ್ಷನ್ ನಾನು ಹೇಳಲೇಬೇಕು ನಿಮಗೆ ಅದೇನು ಅಂತ ಹೇಳಿದ್ರೆ ಹಿಡನ್ ರೇರ್ ವೈಪರ್ ವಿತ್ ವಾಷರ್ ಅಂತ ಹೇಳಿ. ಸೊ ವಾಷರ್ ಅಂತ ಹೇಳಿದ್ರೆ ನಿಮಗೆ ಕಾರ್ನ ಮುಂಭಾಗದಲ್ಲಿ ಏನು ವೈಪರ್ ಬರುತ್ತೆ ಅದಕ್ಕೊಂದು ವಾಷರ್ ಇರುತ್ತಲ್ಲ ಅದೇ ತರದ ವಾಷರ್ ಇದರಲ್ಲಿ ಬರುತ್ತೆ. ಸೋ ಇಲ್ಲಿ ಹಿಡನ್ ಅಂತ ಹೇಳಿದ್ರೆ ಏನು ಅಂತ ಹೇಳಿದ್ರೆ ಇಲ್ಲಿ ಗಮನಿಸಬಹುದು ನೀವು ಇಲ್ಲೊಂದು ಆಪ್ಷನ್ ಇದೆಯಲ್ಲ ಸೋ ಈ ವೈಪರ್ ಬೇಕಾದಂತ ಸಂದರ್ಭದಲ್ಲಿ ಮಾತ್ರ ಅದರ ಕೆಲಸ ಮಾಡುತ್ತೆ ಇನ್ನುಳಿದಂತೆ ನಿಮಗೆ ಎಲ್ಲೂ ಕೂಡ ಅದು ಕಾಣಿಸಲ್ಲ ಅಂದ್ರೆ ಹಿಡನ್ ಆಗಿರುತ್ತೆ ಅಂತ ಮೇಲ್ಗಡೆ ಹೋಗಿ ನಿಂತ್ಕೊಳ್ಳುತ್ತೆ ಸೋ ಇದು ಒಳ್ಳೆ ಆಪ್ಷನ್ ಅಂತ ಅನ್ನಿಸ್ತಾ ಇದೆ ಸೋ ಅದರ ಜೊತೆಗೆ ಬೋಲ್ಡ್ ಎಲ್ಇಡಿ ಟೈಲ್ ಲ್ಯಾಂಪ್ ಅನ್ನ ಕೂಡ ಕೊಟ್ಟಿದ್ದಾರೆ ಫ್ರಂಟ್ ಅಲ್ಲಿ ಹೆಂಗಿದೆಯಲ್ಲ ಎಲ್ಇಡಿ ಲ್ಯಾಂಪ್ ಅದೇ ತರ ಇಲ್ಲೂ ಕೂಡ ಕೊಟ್ಟಿದ್ದಾರೆ ಸೋ ಇದು ಹಿಂದುಗಡೆಯಿಂದನು ಕೂಡ ಕಾರ್ನ ಲುಕ್ ಅನ್ನ ಒಂದು ಲೆವೆಲ್ಗೆ ತಗೊಂಡು ಹೋಗುತ್ತೆ ಅಂತ ಹೇಳಬಹುದು ಸೋ ಟಾಸಿಯರ್ ಆದ ಎಕ್ಸ್ಟೀರಿಯರ್ ಹೈಲೈಟ್ಸ್ ನ್ನ ನಾವು ಮಾತನಾಡಿದ ವಿ ಸೋ ಇನ್ನು ತುಂಬಾ ಇಂಪಾರ್ಟೆಂಟ್ ಏನ ಹೇಳಿ ಇಂಟೀರಿಯರ್ ಸೋ ಇದರ ಇಂಟೀರಿಯರ್ ಹೇಗಿದೆ ಬನ್ನಿ ನೋಡೋಣ.
ಟಾಟಾಸಿಯರ್ ಆದ ಇಂಟೀರಿಯರ್ ಬಗ್ಗೆ ಮಾತನಾಡೋದಿದ್ರೆ ಟಾಟಾ ದವರು ಈ ಕಾರ್ನಲ್ಲಿ ಎಲ್ಲೂ ಕೂಡ ಇಂಟೀರಿಯರ್ ಬಗ್ಗೆ ಕಾಂಪ್ರಮೈಸ್ ಆಗಿಲ್ಲ ಲೈಫ್ ಸ್ಪೇಸ್ ಕ್ಯಾಬಿನ್ ಫಿಲಾಸಫಿ ಅಂತ ಇದೆ ಅಂದ್ರೆ ನೀವು ಕಾರಿನ ಒಳಗಡೆ ಕೂತ್ಕೊಂಡ್ರೆ ಒಂದು ಲಕ್ಸರಿ ಮನೆ ಒಳಗಡೆ ಕೂತಂತ ಅನುಭವ ಸಿಗುವ ರೀತಿಯಲ್ಲಿ ಈ ಕಾರನ್ನ ಡಿಸೈನ್ ಮಾಡಿದ್ದಾರೆ ಸೋ ಹಾಗಿದ್ರೆ ಇಂಟೀರಿಯರ್ಲ್ಲಿ ಏನೇನು ಸ್ಪೆಷಾಲಿಟಿ ಇದೆ ಈ ಟಾಟಾಸಿಯರದಲ್ಲಿ ಒನ್ ಬೈ ಒನ್ ನೋಡ್ತಾ ಹೋಗೋಣ ಸೋ ಇಂಟೀರಿಯರ್ ಅಂತ ಹೇಳಿ ಬಂದ್ರೆ ಅದರಲ್ಲಿ ಮೊದಲನೇದು ಸ್ಟೇರಿಂಗ್ ತುಂಬಾ ಇಂಪಾರ್ಟೆಂಟ್ ಡಿಜಿಟಲ್ ಸ್ಟೇರಿಂಗ್ ವಿಥ್ ಇಲಿಮಿನೇಟೆಡ್ ಲೋಗೋ ಅಂತ ಸೋ ಇಲಿಮಿನೇಟೆಡ್ ಲೋಗೋ ಹಿಂದೆನೆಕ್ಸon ಅಲ್ಲೂ ಕೂಡ ಕೊಟ್ಟಿದ್ರು ಅದೇ ತರ ಈ ಟಾಟಾಸಿಯ ದಲ್ಲೂ ಕೂಡ ಇಲಿಮಿನೇಟೆಡ್ ಲೋಗೋವನ್ನ ಇವರು ಕಂಟಿನ್ಯೂ ಮಾಡಿದ್ದಾರೆ ಅಷ್ಟೇ ಅಲ್ಲ ಇಲ್ಲಿ ಮ್ಯೂಸಿಕ್ ಕಂಟ್ರೋಲ್ ಇರಬಹುದು ಅದೇ ತರ ಕಾಲ್ ಕಂಟ್ರೋಲ್ ಸಿಸ್ಟಮ್ ಇರಬಹುದು ಎಲ್ಲವನ್ನು ಕೂಡ ಇಲ್ಲಿ ಇಟ್ಟಿದ್ದಾರೆ ಬೇರೆ ಬೇರೆ ಆಪ್ಷನ್ಸ್ ಗಳು ಹೆಂಗಿದಾವೋ ಬೇರೆ ಕಾರುಗಳಲ್ಲಿ ಅದೇ ತರ ಈ ಟಾಟಾಸಿಯದಲ್ಲೂ ಕೂಡ ಕಾಣಿಸುತ್ತೆ ಸೋ ಇನ್ನು ನೆಕ್ಸ್ಟ್ ಫ್ಲೋಟಿಂಗ್ ಡೋರ್ ಹ್ಯಾಂಡ್ ರೆಸ್ಟ್ ಕೂಡ ಇದರಲ್ಲಿ ಇದೆ ಬಟ್ ಡಿಪೆಂಡ್ಸ್ ಆನ್ ವೇರಿಯಂಟ್ ಅಂತ ಅನ್ಸುತ್ತೆ ಅದು ನೋಡಬೇಕು ಏನು ಅಂತ ಸೋ ಇನ್ನು ನೆಕ್ಸ್ಟ್ ಇಂಟೀರಿಯರ್ ಅಂತ ಹೇಳಿ ಬಂದಾಗ ಮೋಸ್ಟ್ ಇಂಟರೆಸ್ಟಿಂಗ್ ಥಿಂಗ್ ಏನು ಅಂತ ಹೇಳಿದ್ರೆ ಇನ್ಫೋಟೈನ್ಮೆಂಟ್ ಅದರಲ್ಲೂ ಈ ಟಾಟಾಸಿಯರ್ ಆದ ಇನ್ಫೋಟೈನ್ಮೆಂಟ್ ಅನ್ನ ನೀವೇನಾದ್ರೂ ನೋಡಿದ್ರೆ ನಿಜಕ್ಕೂ ಕೂಡ ನೀವು ಆಶ್ಚರ್ಯ ಪಡ್ತೀರಿ ಯಾಕೆ ಅಂತ ಹೇಳಿದ್ರೆ ಅಂತಹ ಅದ್ಭುತವಾಗಿರುವಂತ ಇನ್ಫೋಟೈನ್ಮೆಂಟ್ ಫೆಸಿಲಿಟಿಯನ್ನ ಕೊಟ್ಟಿದ್ದಾರೆ ಅದನ್ನ ನೀವು ಎಕ್ಸ್ಪೀರಿಯನ್ಸ್ ಮಾಡಬಹುದು ನೋಡಿ ಇದು ಟ್ರಿಪಲ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸೋ ಒಂದು ಕ್ಲಸ್ಟರ್ ಇನ್ಫೋ ಅದೇ ತರ ಎರಡನೆದು ಮಿಡಲ್ ಅಲ್ಲಿ ಇರೋದು ಅಂದ್ರೆ ಸೆಂಟರ್ ಇನ್ಫೋಟೈನ್ಮೆಂಟ್ ಹಾಗೇನೇ ಇಲ್ಲಿ ಡೆಡಿಕೇಟೆಡ್ ಪ್ಯಾಸೆಂಜರ್ ಇನ್ಫೋಟೈನ್ಮೆಂಟ್ ಸೋ ಇಲ್ಲಿ ಯಾಕೆ ಇದು ಬಂತು ಅಂತ ಹೇಳ್ರೆ ಫಾರ್ ಎಕ್ಸಾಂಪಲ್ ನಾನ ಕಾರ್ ಓಡಿಸ್ತಾ ಇರಬೇಕಿದ್ರೆ.
ಒಂದು ದೊಡ್ಡ ಪ್ಲಸ್ ಪಾಯಿಂಟ್ ಅಂತ ಹೇಳಿದ್ರೆ ಈ ಸ್ಪೆಷಲ್ ಆಗಿರುವಂತ ಟ್ರಿಪಲ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಅಂತ ನಾವು ಹೇಳಬಹುದು. ಸೋ ಇನ್ನು ಡೆಡಿಕೇಟೆಡ್ ಪ್ಯಾಸೆಂಜರ್ ಇನ್ಫೋಟೈನ್ಮೆಂಟ್ ನ ಇನ್ನೊಂದು ಬೆಸ್ಟ್ ಫೀಚರ್ ಏನು ಅಂತ ಹೇಳಿದ್ರೆ ವೈರ್ಲೆಸ್ ಇಯರ್ ಫೋನ್ ಅಂಡ್ ಗೇಮಿಂಗ್ ಕಂಟ್ರೋಲ್ ಇದು ಏನು ಅಂತ ಹೇಳಿದ್ರೆ ನೋಡಿ ಸಾಕಷ್ಟು ಬಾರಿ ಏನಾಗುತ್ತೆ ಗಂಡ ಹೆಂಡತಿ ಕಾರಲ್ಲಿ ಹೋಗ್ತಾ ಇರಬೇಕಿದ್ರೆ ಆ ಸಾಂಗ್ ಪ್ಲೇ ಮಾಡು ಈ ಸಾಂಗ್ ಪ್ಲೇ ಮಾಡು ನಾನು ಇನ್ನೇನೋ ಮಾಡಬೇಕು ಅಂತ ಹೇಳುವಂತ ಬಹಳಷ್ಟು ವಾಗದ ವಾಗ್ವಾದಗಳು ನಡೀತಾ ಇರ್ತವೆ. ಸೊ ಬಹುಶಃ ಅದನ್ನ ಗಮನಿಸಿ ಏನೋ ಗೊತ್ತಿಲ್ಲ. ಟಾಟಾ ದವರು ಈ ಒಂದು ಹೊಸ ಫೀಚರ್ ಅನ್ನ ಇದರಲ್ಲಿ ಕೊಟ್ಟಿದ್ದಾರೆ. ಅದೇನು ಅಂತ ಹೇಳಿದ್ರೆ ಈ ಪ್ಯಾಸೆಂಜರ್ ಇನ್ಫೋಟೈನ್ಮೆಂಟ್ ಇದೆಯಲ್ಲ ಡೆಡಿಕೇಟೆಡ್ ಪ್ಯಾಸೆಂಜರ್ ಇನ್ಫೋಟೈನ್ಮೆಂಟ್ ಸೋ ಇದರಲ್ಲಿ ನೀವು ಕೂತ್ಕೊಂಡು ಆರಾಮ್ಸೆ ಗೇಮ್ ಬೇಕಾದ್ರು ಆಡಬಹುದು ನೀವು ಬೇಕಾದ್ರೆ ಏನು ಸಾಂಗ್ಸ್ ಅನ್ನ ಕೂಡ ಕೇಳೋದಕ್ಕೆ ಇಲ್ಲಿ ಸಾಧ್ಯತೆ ಇದೆ. ಸೋ ಬಹುಶಃ ಇನ್ನ ಮುಂದೆ ಕಾರಲ್ಲಿ ಹೋಗ್ಬೇಕಿದ್ರೆ ಗಂಡ ಹೆಂಡತಿ ಮಧ್ಯೆ ಜಗಳ ಆಗ್ಲಿಕ್ಕಿಲ್ಲ ಅಂತ ಅನ್ಸುತ್ತೆ ಯಾಕಂದ್ರೆ ವೈರ್ಲೆಸ್ ಇಯರ್ ಫೋನ್ ಕೂಡ ಇದರಲ್ಲಿ ಇದೆ. ಸೋ ಇನ್ನು ಕಾರ್ನ ಸ್ಟೋರೇಜ್ ಬಗ್ಗೆ ಮಾತನಾಡೋದಿದ್ರೆ Tata ದ ಬೇರೆ ಕಾರ್ಗಳಲ್ಲಿ ಯಾವ ತರದ ಸ್ಟೋರೇಜ್ ಫೀಚರ್ ಅನ್ನ ಕೊಟ್ಟಿದ್ದಾರೋ ಸೊ ಇದರಲ್ಲೂ ಕೂಡ ಅದೇ ತರ ಇದೆ ಟಾಟಾ ಸಿರದಲ್ಲೂ ಕೂಡ ಬಟ್ ಇದ್ರಲ್ಲಿ ಒಂದು ನನಗೆ ತುಂಬಾ ಇಷ್ಟ ಆಗಿರೋದು ಏನು ಅಂತ ಹೇಳಿದ್ರೆ ಕೂಲಿಂಗ್ ಬಾಕ್ಸ್ ಸೊ ಇದು ತುಂಬಾ ಒಳ್ಳೆ ಆಯ್ಕೆ ಅಂತ ಹೇಳಿ ನನಗೆ ಅನ್ನಿಸ್ತಾ ಇದೆ. ಇನ್ನು ಸ್ಪೀಕರ್ ಬಗ್ಗೆ ಮಾತನಾಡೋದಿದ್ರೆ ಜೆಬಿಎಲ್ ನ ಸ್ಪೀಕರ್ಸ್ ಅನ್ನ ಯೂಸ್ ಮಾಡಿದ್ದಾರೆ ಅದು ಕೂಡ 12 ಸ್ಪೀಕರ್ಸ್ ಇಲ್ಲಿ ನೋಡಬಹುದು ಒನ್ ಟೂ ತ್ರೀ ಫೋರ್ ಫೈವ್ ಸಿಕ್ಸ್ ಅಂತ ಹೇಳಿ 12 ಸ್ಪೀಕರ್ಸ್ ಅನ್ನ ಯೂಸ್ ಮಾಡಿರೋದು ಸೋ ಡಾಲ್ಬಿ ಅಟ್ಮೋಸ್ ಅಂದ್ರೆ ನಿಮಗೆ ಒಂದು ಥಿಯೇಟರ್ ಅಲ್ಲಿ ಕೂತ್ಕೊಂಡ್ರೆ ಯಾವ ತರದ ಎಕ್ಸ್ಪೀರಿಯನ್ಸ್ ಆಗುತ್ತೆ ಆ ತರದ ಎಕ್ಸ್ಪೀರಿಯನ್ಸ್ ನಿಮಗೆ ಈ ಕಾರ್ ಒಳಗಡೆ ಕೂತ್ಕೊಂಡ್ರೆ ಈ ಸ್ಪೀಕರ್ ನಿಂದಾಗಿ ಸಿಗುತ್ತೆ.


