apple ನವರು ನಮ್ಮ ದೇಶದ ಐದನೇ ಅಫಿಷಿಯಲ್ ಆಪಲ್ ಸ್ಟೋರ್ ಅನ್ನ ಉತ್ತರಪ್ರದೇಶದ ನಾಯಿಡಾದಲ್ಲಿ ಇದೇ ಡಿಸೆಂಬರ್ 11ನೇ ತಾರೀಕು ಓಪನ್ ಮಾಡ್ತಾ ಇದ್ದಾರೆ ಈ ಮುಖಾಂತರಪಲ್ ನವರು ಆಲ್ಮೋಸ್ಟ್ ಎಲ್ಲಾ ದೊಡ್ಡ ದೊಡ್ಡ ಸಿಟಿಗಳಲ್ಲಿ ಒಂದೊಂದಾಗಿ ಅವರು ಆಪಲ್ ಸ್ಟೋರ್ ಅನ್ನ ಓಪನ್ ಮಾಡ್ತಾ ಇದ್ದಾರೆ ನೆಕ್ಸ್ಟ್ ಚೆನ್ನೈ ಮತ್ತು ಹೈದರಾಬಾದ್ ನಲ್ಲಿ ಬರಬಹುದು ಬೆಂಗಳೂರಿನಲ್ಲಿ ನಂಗ ಅನಿಸಿದಂಗೆ ಇನ್ನೊಂದುಬರುತ್ತೆ ಅಂತ ಕಾಣುತ್ತೆ ಎಲ್ಲಿ ಬರುತ್ತೆ ಯಾವಗೆ ಬರುತ್ತೆ ಯಾವುದೇ ಐಡಿಯಾ ಇಲ್ಲ ಒಳ್ಳೇದು ಸೋ ಡೈರೆಕ್ಟ್ಆಗಿ ಒಂದು ಆಥೆಂಟಿಸಿಟಿ ಇರುತ್ತೆ ಸದ್ಯಕ್ಕೆ ನಾವೆಲ್ಲರೂ ಕೂಡ ಥರ್ಡ್ ಪಾರ್ಟಿ ಸೆಲ್ಲರ್ ಇಂದ ಆಥರೈಸ್ಡ್ ಸೆಲ್ಲರ್ ಇಂದ ಈ ಐಫೋನ್ ಗಳನ್ನ ಪರ್ಚೇಸ್ ಮಾಡ್ತೀವಿ ಈ ಒಂದು ಲೋಕಲ್ ಸ್ಟೋರ್ಗಳಲ್ಲಿ ಫಾರ್ ಎಕ್ಸಾಂಪಲ್ ಇಮ್ಯಾಜಿನ್ ಐ ಪ್ಲಾನೆಟ್ ಇವೆಲ್ಲ ಆಥರೈಸ್ಡ್ ಸೆಲ್ಲರ್ಗಳು ಅಫಿಷಿಯಲ್ ಸೆಲ್ಲರ್ ಗಳಲ್ಲ ಆಯ್ತಾ ಸೋ ಅಫಿಷಿಯಲ್ ಸ್ಟೋರ್ ಗಳು ಎಲ್ಲಾ ಕಡೆ ಓಪನ್ ಆಯ್ತು ಅಂದ್ರೆ ಮೋಸ್ಟ್ಲಿ ಎಲ್ಲರೂ ಅಲ್ಲಿಗೆ ಹೋಗಬಹುದು ಒಂದು ನೆಗೆಟಿವ್ ವಿಷಯ ಏನಪ್ಪಾ ಅಂದ್ರೆ apple ಅವರದು ಆಫಿಷಿಯಲ್ ಸ್ಟೋರ್ ಗಳಲ್ಲಿ ಯಾವುದೇ ಡಿಸ್ಕೌಂಟ್ ಸಿಗಲ್ಲ ನಿಮಗೆ ಆಯ್ತಾ ಡಿಸ್ಕೌಂಟ್ ಇರಲ್ಲ ಏನು ವೆಬ್ಸೈಟ್ ಅಲ್ಲಿ ಪ್ರೈಸ್ ಇರುತ್ತೋ ಅದೇ ಪ್ರೈಸ್ ಅಲ್ಲಿ ನೀವು ಪರ್ಚೇಸ್ ಮಾಡಬೇಕಾಗುತ್ತೆ ಅದೊಂದು ಡ್ರಾ ಬ್ಯಾಕ್ ನೋಡೋಣ.
ಇದೀಗ ಆಧಾರದು ಒಂದು ಹೊಸ ಅಪ್ಲಿಕೇಶನ್ ಅಪ್ಡೇಟ್ ಬಂದಿದೆ ಆಯ್ತಾ ಸೋ ನೀವು ಪ್ಲೇ ಸ್ಟೋರ್ ಗೆ ಹೋಗ್ಬಿಟ್ಟು ಅಪ್ಡೇಟ್ ಮಾಡ್ಕೊಬಹುದು ಇಂದ ನಿಮ್ಮ ಮೊಬೈಲ್ ನಂಬರ್ನ್ನ ಆಧಾರ್ಗೆ ಲಿಂಕ್ ಮಾಡುವಂತ ಮೊಬೈಲ್ ನಂಬರ್ನ ನೀವೇ ಚೇಂಜ್ ಮಾಡ್ಕೊಬಹುದು ಸೂಪರ್ ವಿಷಯ ಅದು ಫೇಸ್ ರೆಕಗ್ನೈಸೇಷನ್ ಎಲ್ಲ ಏನೋ ತಗೊಳ್ಳುತ್ತಂತೆ ಸೋ ಈ ಮುಖಾಂತರ ನಿಮ್ಮ ಆಧಾರ್ ಲಿಂಕ್ ಆಗಿರುವಂತ ಫೋನ್ ನಂಬರ್ನ ಆರಾಮಾಗಿ ಚೇಂಜ್ ಮಾಡ್ಕೊಬಹುದು ಐ ಹೋಪ್ ಇದು ಒಳ್ಳೆ ತರದಲ್ಲಿ ಯೂಸ್ ಆಗುತ್ತೆ ಅದನ್ನ ಯಾರು ಕೂಡ ಮಿಸ್ಯೂಸ್ ಮಾಡ್ಕೊಳ್ಳಲ್ಲ ಅಂತ ಅಂದುಕೊಳ್ಳೋಣ. ಈ ವಾರ ಅಂತೂ ನಮ್ಮ ದೇಶದಲ್ಲಿ ಎರಡು ದೊಡ್ಡ ಬ್ರಾಂಡ್ ಗಳಿಂದ ಎರಡು ಹೊಸ ಕಾರ್ಗಳು ಲಾಂಚ್ ಆಗಿದೆ ನನಗೆ ಅದರಲ್ಲಿ ತುಂಬಾ ಇಂಟರೆಸ್ಟಿಂಗ್ ಅನ್ಸಿದ್ದು ಟಾಟಾಸಿಆ ಕಾರು ಆಯ್ತಾ ಲಿಟ್ರಲಿ 11ವರೆ ಲಕ್ಷ ರೂಪಾಯಿಂದ ಈ ಕಾರ್ನ ಬೆಲೆ ಶುರುವಾಗ್ತಾ ಇದೆ. ಅನ್ಬಿಲಿವಬಲ್ ಸ್ಪೆಸಿಫಿಕೇಶನ್ಸ್ ಆಯ್ತಾ ಕ್ರೇಜಿ ಗುರು 1.5 Lಜಿನ್ ನಮಗೆ ಸಿಗತಾ ಇದೆ. ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಆರ್ ಏರ್ ಬ್ಯಾಗ್ ಸ್ಟ್ಯಾಂಡರ್ಡ್ ಸಿಗತಾ ಇದೆ 12 ಜಿಬಿಎಲ್ ಸ್ಪೀಕರ್ಸ್ ಅಂತೆ ಡಿಸ್ಪ್ಲೇ ನಿಮಗೆ ಮಾಮೂಲಿ ಮಧ್ಯಲ್ಲಿ ಒಂದು ಮತ್ತೆ ಡ್ರೈವಿಂಗ್ಗೆ ಡ್ಯಾಶ್ ಬೋರ್ಡ್ ಅಲ್ಲಿ ಒಂದಿದೆ. ಅಡಿಷನಲ್ ಬೇಕು ಅಂದ್ರೆ ಹೈಯೆಸ್ಟ್ ವೇರಿಯಂಟ್ ಅಲ್ಲಿ ಈ ಕಡೆ ಪಕ್ಕದಲ್ಲಿ ಪ್ಯಾಸೆಂಜರ್ ಕೂತಿರ್ತಾರೆ ಅಲ್ವಾ ಪಕ್ಕದಲ್ಲಿ ಪಕ್ಕ ಕೂತಿರೋವರಿಗೂ ಸಪರೇಟ್ ಡಿಸ್ಪ್ಲೇ ಅದನ್ನ ಸಪರೇಟ್ ಆಗಿ ಕನೆಕ್ಟ್ ಮಾಡ್ಕೊಬಹುದು. Netflix ಪ್ರೈಮ್ ಎಲ್ಲ ಇದೆ ಅಲ್ಲಿ ಮೂವಿ ನೋಡೋದಕ್ಕೆ ಯೂಸ್ ಮಾಡಬಹುದು ಹೆಡ್ಫೋನ್ ಕನೆಕ್ಟ್ ಮಾಡಬಹುದು ಬೇಕು ಅಂದ್ರೆ ಅದರಲ್ಲಿ ಗೇಮ್ ಆಡೋ ಆಪ್ಷನ್ ಎಲ್ಲ ಕೊಟ್ಟಿದ್ದಾರೆ. ನಗೆ ತುಂಬಾ ಇಂಟರೆಸ್ಟಿಂಗ್ ಅಂ ಮೋಸ್ಟ್ಲಿ ಅದು ಹೈಯೆಸ್ಟ್ ವೇರಿಯೆಂಟ್ ಅಲ್ಲಿ ಬರದು ಬಟ್ ಸ್ಟಿಲ್ ಈ ಒಂದು ಕಾರ್ ಬರಿ 11ವರ ಲಕ್ಷದಿಂದ ಶುರು ಆಗ್ತಿರುವಂತದ್ದನ್ನ ನೋಡಿದ್ರೆ ಬೆಂಕಿ ಗುರು ಏನೋ ಗೊತ್ತಿಲ್ಲ ಇತ್ತೀಚೆಗೆ ಕಾರ್ ಬೆಲೆ ಎಲ್ಲ ನಿಧಾನವ ಕಡಿಮೆ ಆಗ್ತಾ ಇದೆ.
ಒಂದು ರೀತಿ ಎಸ್ಯುವಿ ಲೆವೆಲ್ ಕಾರ್ ಇದು ಕ್ರೇಜಿ ಇದರ ಜೊತೆಗೆ ದವರು ಇನ್ನೊಂದು ಕಾರನ್ನ ರಿಲೀಸ್ ಮಾಡ್ತಾರೆ ಇದು ಕೂಡ ಸಕತ್ತಾಗಿದೆ Mahindra Xಇವಿ 9S ಅಂತ ಇದು ಎಲೆಕ್ಟ್ರಿಕ್ ವೆಹಿಕಲ್ ಆಯ್ತಾ ಇದರ ಬೆಲೆ ಬಂದ್ಬಿಟ್ಟು 20 ಲಕ್ಷದಿಂದ ಶುರುವಾಗುತ್ತೆ ಅಪ್ರಾಕ್ಸಿಮೇಟ್ಲಿ 20 ರಿಂದ ಹೈಯೆಸ್ಟ್ ವೇರಿಯಂಟ್ 30 ಲಕ್ಷ ಆಗುತ್ತೆ. ಸೋ ಈ ಕಾರ್ ಕೂಡ ಸಕತ್ತಾಗಿದೆ ಮ್ಯಾಕ್ಸಿಮಮ್ 79 ಕಿಲೋವಾಟ ಬ್ಯಾಟರಿ ಜೊತೆಗೆ ಬರುತ್ತೆ 0 ಟು 100ಏು ಸೆಕೆಂಡ್ ಅಲ್ಲಿ ಕಂಪ್ಲೀಟ್ ಆಗುತ್ತೆ ಅಂತ ಇದ್ರಲ್ಲಿ ಬೇಸ್ ಮಾಡೆಲ್ ನಲ್ಲೇ ಸನ್ರೂಫ್ ಮತ್ತು ಡಿಸ್ಪ್ಲೇ ಫುಲ್ ಲಿಟರಲಿ ಕಂಪ್ಲೀಟ್ ಡಿಸ್ಪ್ಲೇ ಮೂರು ಡಿಸ್ಪ್ಲೇ ಸಿಗುತ್ತೆ ನಿಮಗೆ ಆಯ್ತಾ ಅದೆಲ್ಲ ಬೇಸ್ ಮಾಡೆಲ್ ಅಲ್ಲೇ ಸಿಗತಾ ಇದೆ ಅದು ಇನ್ನೊಂದು ಇಂಟರೆಸ್ಟಿಂಗ್ ಅಂತ ಅನ್ನಿಸ್ತು ಇವರು ಡೆಲಿವರಿಯನ್ನ ಈ ಯೋಟಿಕ್ ಬುಕಿಂಗ್ ಡಿಸೆಂಬರ್ ಐದನೇ ತಾರೀಕಿಂದನೋ ಡಿಸೆಂಬರ್ ಐದನೇ ತಾರೀಕು ಟೆಸ್ಟ್ ರೈಡ್ ಶುರುವಾಗುತ್ತೆ ಬುಕಿಂಗ್ 14ನೇ ತಾರೀಕು ನೆಕ್ಸ್ಟ್ ಜನವರಿ 23ಕ್ಕೆನೋ ಡೆಲಿವರಿ ಮಾಡೋಕ್ಕೆ ಶುರು ಮಾಡ್ತೀರಂತೆ ಸೋ ತುಂಬಾ ಬೇಗ ತರ್ತಾದ್ದಾರೆ ಮೋಸ್ಟ್ಲಿ ಟಾಟಾಸಿಆರ್ ಸ್ವಲ್ಪ ನಿಧಾನ ಆಗಬಹುದೇನು ಆಯ್ತಾ ಅವರದು ಸದ್ಯಕ್ಕೆ ಫ್ರಂಟ್ ಡ್ರೈವ್ ಮಾಡೆಲ್ ಮಾತ್ರ ಇರೋದು ನೆಕ್ಸ್ಟ್ ಫುಲ್ ನಾಲಕು ಇದಕ್ಕೂ ಅಂದ್ರೆ ನಾಲ್ಕು ಟೈರ್ಗೂ ಸಹ ಡ್ರೈವ್ ಆಪ್ಷನ್ ಏನೋ ಕೊಡ್ತಾರಂತೆ ಅದು ಫ್ಯೂಚರ್ ಮಾಡೆಲ್ ನಲ್ಲಿ ಬರುತ್ತೆ ಅದು ಯಾವಾಗ ಅಂತ ಇನ್ನು ಕನ್ಫರ್ಮೇಷನ್ ಇಲ್ಲ ನೆಕ್ಸ್ಟ್ ಮಂತ್ ಅಂತ ಹೇಳಿದಾರೆ ಒಟ್ಟಿಗೆ ಸದ್ಯಕ್ಕೆ ಬಂದಿರೋದು ಫ್ರಂಟ್ ಡ್ರೈವ್ ಮಾಡೆಲ್ ಅಷ್ಟೇ.
ಈ ಲಂಡನ್ ಯುರೋಪ್ ಅಲ್ಲೆಲ್ಲ ಏನು ಫೋನ್ಗಳು ಕಳತನ ಆಗ್ತವೆ ಅದೇನಾದ್ರೂ ಐಫೋನ್ ಆಗಿದ್ರೆ Apple ದು ಐಫೋನ್ ಆಗಿದ್ರೆ ಕತ್ಕೊಂಡು ಹೋಗ್ತಾರಂತೆ ಇನ್ ಕೇಸ್ ಅದೇನಾದ್ರೂ Samsung ಬೇರೆ ಮಾಡೆಲ್ ಗಳಾಗಿದ್ರೆ ಕಿತ್ಕೊಂಡ ತಕ್ಷಣ ನೋಡ್ಬಿಟ್ಟು ವಾಪಸ್ ಕೊಟ್ಟು ಹೋಗ್ತಾರಂತೆ ಆಂಡ್ರಾಯ್ಡ್ ಫೋನಿಗೆ ಬೆಲೆನೇ ಇಲ್ಲ ಗುರು ಯುರೋಪ ಅಲ್ಲಿ ಕಳ್ಳರನು ಮೂಸ್ ನೋಡಲ್ವಲ್ಲ ಅಂತ ಹಾ ಕ್ರೇಜಿ ಇನ್ನು Apple ನವರು ಸೈಲೆಂಟ್ ಆಗಿ ಒಂದು ಪ್ರೀಮಿಯಂ ಐಫೋನ್ ಗ್ರಿಪ್ ಅನ್ನ ಲಾಂಚ್ ಮಾಡಿದ್ದಾರೆ ವಿತ್ ಸ್ಟ್ಯಾಂಡ್ ಸ್ಟ್ಯಾಂಡ್ ರೀತಿಯಲ್ಲಿ ಕೆಲಸ ಮಾಡುತ್ತೆ ಗ್ರಿಪ್ ರೀತಿಯಲ್ಲಿ ಕೂಡ ಕೆಲಸ ಮಾಡುತ್ತೆ ಇದರ ಬೆಲೆ 6200 ರೂಪಯ ಅದು ನೋಡಿದ್ರೆ 3ಡಿ ಪ್ರಿಂಟ್ ಆಗಿರೋ ಚೀಪ್ ಲೋಕಲ್ ಅಲ್ಲಿ ಸಿಗೋ ಒಂದು ಗ್ರಿಪ್ ತರ ಅನ್ಸುತ್ತೆ ಇದಕ್ಕೆ 6200 ರೂಪಾಯ ಕೊಡಬೇಕಾ ಗುರು ಇದು ನೋಡಿ ಸ್ವಲ್ಪ ದಿನದಲ್ಲಿ ಯಾರಾದರೂ ಸೇಮ್ ಇದೆ ತರದು ಲಾಂಚ್ ಮಾಡ್ತಾರೆ ಒಂದು 200 300 ರೂಪಾಯಿಗೆ ಕ್ರೇಜಿ. ನಿಂಟೆಂಡೋ ಸ್ವಿಚ್ ನಿಮಗೆ ಗೊತ್ತಿರಬಹುದು ನಿಂಟೆಂಗೇಮಿಂಗ್ ಕನ್ಸೋಲ್ ಅದು ಸೋ ಅವರ ಜೊತೆ ಕೊಲ್ಾಬರೇಟ್ ಆಗಿ ಒಂದು ಸ್ನೀಕರ್ ನ ಲಾಂಚ್ ಮಾಡಿದ್ದಾರೆ ಸೋ ನೀವು ಜಾಯ್ಸ್ಟಿಕ್ ಅನ್ನ ಆ ಒಂದು ಸ್ನೀಕರ್ ಕನೆಕ್ಟ್ ಮಾಡ್ಕೊಂಡು ಆ ಸ್ನೀಕರ್ ನ ಟಿವಿಗೆ ಕನೆಕ್ಟ್ ಮಾಡ್ಕೊಂಡು ಗೇಮ್ ಮಾಡಬಹುದಂತೆ ಓ ಮೈ ಗಾಡ್ ಅದೇನೋ ಆನಿವರ್ಸರಿ ಸ್ಪೆಷಲ್ ಅಂತೆ ಕನ್ಸೋಲ್ 35 ವರ್ಷದ ಆನಿವರ್ಸರಿ ಸ್ಪೆಷಲ್ಗೆ ಜಪಾನ್ ಅಲ್ಲಿ ಒಂದು ಶೂ ಅನ್ನ ರಿಲೀಸ್ ಮಾಡ್ತಾ ಇದ್ದಾರೆ.
ನಮ್ಮ ದೇಶದಲ್ಲಿ ಬರಲ್ಲ ಬಂದ್ರು ಅವರ ಸ್ಟಾಕ್ ಹೋಗುತ್ತೆ ನೋಡ್ರಪ್ಪ ಯಾರರ ಇದ್ರೆ ತರಿಸಿಕೊಡಿ ನನಗೆ ತಗೋತೀನಿ ನಾನೇ ಸಕ್ಕಾದಾಗಿದೆ ಮಾತ್ರ ಶೋ ಪೀಸ್ ಇಡೋದಕ್ಕೆ ಚೆನ್ನಾಗಿದೆ ಒಂದು ಕಡೆ ಇಟ್ಟುಬಿಟ್ರೆ ಶೋಗೆ ಬೆಂಕಿ ಇರುತ್ತೆ ಏನಿಲ್ಲ ಅಂದ್ರೆ ಒಂದು ಲಕ್ಷ ಆಗುತ್ತೆ ಅಂತ ಇದಕ್ಕೆ ಮೋಸ್ಟ್ಲಿ ರಿಟೇಲ್ ಕಡಿಮೆ ಇರುತ್ತೆ ಸ್ಪೆಷಲ್ ಎಡಿಷನ್ ಅಲ್ವಾ ಲಿಮಿಟೆಡ್ ಇರುತ್ತೆ ಅದೆಲ್ಲಒ ಲಕ್ಷಎ ಲಕ್ಷ 5 ಲಕ್ಷಕ್ಕೆಲ್ಲ ಮಾರ್ಕೊತಾರೆ ಒಂದು ಹೊಸ ಫೋನ್ನ ಲಾಂಚ್ ಮಾಡ್ತಾ ಇದ್ದಾರೆ 185 ಹರ್ಟ್ಸ್ ರಿಫ್ರೆಶ್ ರೇಟ್ 185 ಹಟ್ಸ್ ಅನ್ನ ಇದುವರೆಗೂ ಸ್ಮಾರ್ಟ್ ಫೋನ್ ಲ್ಲಿ ನೋಡಿರ್ಲಿಲ್ಲ 1.5k ರೆಸಲ್ಯೂಷನ್ ವಿತ್ 185 ಎರಡ್ಸ್ ನಾರ್ಮಲಿ 165 175 ಕೆಲವೊಂದು ಕಡೆ ಕೇಳಿರೋದು ನೆನಪು ಬಟ್ 185 ಯಾವತ್ತು ನನಗೆ ನೆನಪಿರೋ ತರ ನಾವು ಅನ್ಬಾಕ್ಸ್ ಮಾಡಿಲ್ಲ ಸೋ ಏನೋಜಿಟಿ ಸೀರೀಸ್ ನಲ್ಲಿ ಇದೇನೋ ಹಾನರ್ ದು ಬರುತ್ತಂತೆ ಇಂಟರೆಸ್ಟಿಂಗ್ 185 ಹರ್ಟ್ಸ್ ಇನ್ನು apple ನವರು ಮುಂದಿನ ವರ್ಷ ಒಂದು ಫೋಲ್ಡಬಲ್ ಫೋನ್ನ್ನ ಲಾಂಚ್ ಮಾಡ್ತಾರಂತೆ ಸೋ ಅದರ ಬೆಲೆ ಅಪ್ರೋಕ್ಸಿಮೇಟ್ಲಿ 2ವರೆ ಲಕ್ಷ ಆಗಬಹುದು ಅಂತ ಹೇಳಲಾಗ್ತಾ ಇದೆ 2ವರ ಲಕ್ಷ ಅಂದ್ರೆ ಈ ಐಫೋನ್ 17 pro ಮ್ಯಾಕ್ಸ್ ಇಂದು ಹೈಯೆಸ್ಟ್ ವೇರಿಯಂಟ್ ಏನು ಸೇಲ್ ಆಗುತ್ತೆ ನಮ್ಮ ದೇಶದಲ್ಲಿ ಅದಕ್ಕಿಂತ ಜಾಸ್ತಿ ಬೆಲಗೆ ಈ apple ದು ಫೋಲ್ಡಬಲ್ ಫೋನ್ ಲಾಂಚ್ ಆಗಬಹುದು ಅಂತ ಹೇಳ್ತಾ ಇದ್ದಾರೆ ಜೊತೆಗೆ ಅದರ ಜೊತೆಗೆಏನೋ ಅವರೇನೋ ಏನೋ ಟೆಕ್ನಾಲಜಿಯಲ್ಲಿ ಬ್ರೇಕ್ ತ್ರೂ ಮಾಡಿದರಂತೆ ಅದು ಕ್ರೀಸ್ ಬರುತ್ತಲ್ವಾ ಫೋಲ್ಡ್ ಆದಾಗ ಕಾಣುತ್ತಲ್ವ ಒಂದು ಲೈನ್ ತರ ಕ್ರೀಸ್ ಅದು ಇಲ್ಲದೇ ಇರೋ ತರ ಏನೋ ಲಾಂಚ್ ಮಾಡ್ತೀರ ಅಂತ ಹೇಳಲ್ಲ ಏನೋ ಬ್ರೇಕ್ ತ್ರೂ ಟೆಕ್ನಾಲಜಿ ಏನೋ ತಗೊಂಡು ಬಂದಿದ್ದಾರಂತೆ ನೋಡಬೇಕಪ್ಪ ಬಂದಮೇಲೆ ಅಟ್ಲೀಸ್ಟ್ಎವರ ಲಕ್ಷಕ್ಕೆ ಲಾಂಚ್ ಆದ್ರೆ ಸಾಕಲ್ಲ ಅಷ್ಟು ಕಡಿಮೆಗೆ ಲಾಂಚ್ ಅಂದ್ರೆಎವರ ಲಕ್ಷನೇ ಕಡಿಮೆ ಅಂತ ಹೇಳ್ತಾ ಇರೋದು ನಾನುಎವರ ಲಕ್ಷಕ್ಕೆ ಲಾಂಚ್ ಆದ್ರೆ ಓಕೆ ಆಯ್ತಾ ಅದರ ಮೇಲೆ ಲಾಂಚ್ ಮಾಡಿದ್ರೆ ಕಷ್ಟ ಇದೆ ಆಯ್ತಾ ಮೂರು ನಾಲ್ಕಕ್ಕೆಲ್ಲ ಮಾಡಬಿಟ್ರೆ ಕಷ್ಟ ಇದೆ ಎರಡುವರೆ ಒಳಗಾದ್ರೆ ಒಳ್ಳೆದು ಅಮೆರಿಕಾದಲ್ಲಿ ನಂಗೆ ಅನಿಸದಂಗೆ ಒಂದುಎರಡು ಲಕ್ಷಕ್ಕೆ ಆಗುತ್ತೆ ನಮ್ಮ ದೇಶದಲ್ಲಿ ಎರಡುವರ ಲಕ್ಷಕ್ಕೆ ಸೇಲ್ ಆಗಬಹುದು.
ಈ ಸ್ನಾಪ್ಡ್ರಾಗನ್ ಪ್ರೊಸೆಸರ್ ಹೊಂದಿರುವಂತ ಅಂದ್ರೆ ಮೋಸ್ಟ್ಲಿ ರೀಸೆಂಟ್ ಸ್ನಾಪ್ಡ್ರಾಗನ್ ಪ್ರೊಸೆಸರ್ ಇರಬಹುದು ಫೋನ್ಗಳೆಲ್ಲ ಕೂಡ ಈ ನಿಯರ್ ಬೈ ಶೇರ್ ನ ಮುಖಾಂತರ ಏರ್ ಡ್ರಾಪ್ ಮಾಡಬಹುದಂತೆ ನಿಯರ್ ಬೈ ಶೇರ್ ಯೂಸ್ ಮಾಡ್ಕೊಂಡು apple ಐಫೋನ್ ಗಳಿಗೆ ಏರ್ ಡ್ರಾಪ್ ಮಾಡಬಹುದಂತೆ ಸೋ ಈ ಸ್ನಾಪ್ಡ್ರಾಗನ್ ಪ್ರೊಸೆಸರ್ ಫೋನ್ ಇದ್ರೆ ಮಾತ್ರ ಆಗುತ್ತಂತೆ ಮೀಡಿಯಾಟೆಕ್ ಇಂದ ಆಗಲ್ಲ ಅಂತ ಹೇಳ್ತಾ ಇದ್ದಾರೆ ನೋಡ್ಬೇಕು ಅದಕ್ಕೂ ಏನಾದರು ತಗೊಂಡು ಬರ್ತಾರೆ ಸೋ ಸೋ ಒಳ್ಳೆದು ಸೋ ಅಪ್ಡೇಟ್ ಮುಖಾಂತರ ಮೋಸ್ಟ್ಲಿ ಇದು ಎಲ್ಲಾ ಫೋನ್ಗೂ ಸಹ ಬರಬಹುದೇನೋ ನೋಡಬೇಕು ರೀಸೆಂಟ್ ಫೋನ್ಗೆ ಬರುತ್ತೆ ಹಳೆ ಫೋನ್ಗಳಿಗೆ ಡೌಟ್ ಅನ್ಸುತ್ತೆ ಹಳೆ ಫೋನ್ಗಳಲ್ಲಿ ಕ್ವಿಕ್ ಶೇರ್ ಇಲ್ಲ ಫಸ್ಟ್ ಆಫ್ ಆಲ್ ಸೋ ನೋಡೋಣ ಸ್ನಾಪ್ಡ್ರಾಗನ್ ಗೆ ಯಾರು ಬಂದ್ರೆ ಒಳ್ಳೆದು ಇಂದ ಈವನ್ ಮೀಡಿಯಾಟೆಕ್ ಅವರು ಕೂಡ ತಗೊಂಡು ಬರ್ತಾರೆ ನಿಧಾನ ಆಗಬಹುದು. apple ದು ಐಫೋನ್ ಏರ್ ಸೇಲ್ಸ್ ಫುಲ್ ಕಿತ್ಕೊಂಡು ಡೌನ್ ಆಗಿದೆ ಯಾರು ಕೂಡ ಈ apple ಐಫೋನ್ ನೀರನ್ನ ತಗೋತಾ ಇಲ್ಲ ಈ ಕಾರಣದಿಂದ oppo vivo ಇವರೆಲ್ಲರೂ ಕೂಡ ಒಂದು ತಿನ್ ಸ್ಮಾರ್ಟ್ ಫೋನ್ ತಗೊ ಬರಬೇಕು ಅಂತ ಯೋಚನೆ ಮಾಡ್ತಾ ಇದ್ದರಲ್ವಾ ಸೋ apple ಸೇಲ್ಸ್ ಡೌನ್ ಆಗಿರೋದು ನೋಡಿ apple ಅವರದೇ ಫೋನ್ ಸೇಲ್ ಆಗ್ತಿಲ್ಲ ಇನ್ನ ನಾವೆಲ್ಲ ಯಾವ ಲೆಕ್ಕ ಅಂದ್ಬಿಟ್ಟು ಅವರ ಪ್ಲಾನ್ಸ್ ಅನ್ನ ಸದ್ಯಕ್ಕೆ ಪಾಸ್ ಮಾಡಿದಾರೆ ಆಯ್ತಾ ಸೋ ಸದ್ಯಕ್ಕೆ ಅವರದು ಯಾವುದು ಕೂಡ ತಿನ್ ಸ್ಮಾರ್ಟ್ ಫೋನ್ ಬರಲ್ಲ ಫ್ಯೂಚರ್ ನಲ್ಲಿ ಬರಬಹುದು ಏನು ಇನ್ ಕೇಸ್ ಸೇಲ್ಸ್ ಆಪಲ್ ಜಾಸ್ತಿ ಆದ್ರೆ ಸೋ ಸದ್ಯಕ್ಕಂತೂ oppo ವ ಈ ಬ್ರಾಂಡ್ ಗಳಿಂದ ಯಾವುದೇ ತಿನ್ ಸ್ಮಾರ್ಟ್ ಫೋನ್ ಸದ್ದಿಕ್ಕೊಂತೂ ಇಲ್ಲ ಅಂತೆ ಅಂತ ನೋಡಬೇಕು.
ನಥಿಂಗ್ ಅವರು ನಮ್ಮ ದೇಶ ನಥಿಂಗ್ ಫೋನ್ 3A ಲೈಟ್ ಫೋನ್ನ ಲಾಂಚ್ ಮಾಡಿದ್ದಾರೆ ವಿತ್ ಡೈಮಂಡ್ ಸಿಟಿ 7300 ಪ್ರೋ ಪ್ರೊಸೆಸರ್ ಈ ಫೋನ್ ನ 21000 ರೂಪಾಯಿಗೆ ಲಾಂಚ್ ಮಾಡಿದ್ದಾರೆ 21000 ರೂಪಾಯಿಗೆ ಲುಕ್ ಬಿಲ್ಡ್ ಎಲ್ಲ ನೋಡಿದ್ರೆ ವಿತ್ ಸ್ಟಾಕ್ ಅಂಡ್ ಎಕ್ಸ್ಪೀರಿಯನ್ಸ್ ಒಳ್ಳೆ ಆಪ್ಷನ್ ಒಂದು ಲೆವೆಲ್ಗೆ ಒಳ್ಳೆ ಆಪ್ಷನ್ ಆಗಬಹುದು ನಂಗೆ ಅನಿಸದಂಗೆ ಆಕ್ಚುಲಿ ಚೆನ್ನಾಗಿದೆ ಅಮೋಲ್ ಡಿಸ್ಪ್ಲೇ 120 ಹಟ್ಸ್ ರಿಫ್ರೆಶ್ ರೇಟ್ ಮೂರು ವರ್ಷ ಓಎಸ್ ಅಪ್ಡೇಟ್ ಸಿಗುತ್ತಂತೆ 33 ವಟ್ ಚಾರ್ಜಿಂಗ್ ಸಪೋರ್ಟ್ ಆಗುತ್ತೆ ಬಾಕ್ಸ್ ಒಳಗೆ ಚಾರ್ಜರ್ ಇರಲ್ಲ ಬಟ್ ಸ್ಟಿಲ್ ನಥಿಂಗ್ ಬ್ರಾಂಡಿಂಗ್ಗೆ 20ಸಾ ಓಕೆ ಒಂದು ಒಳ್ಳೆ ಆಪ್ಷನ್ ಆಗುತ್ತೆ.


