Monday, December 8, 2025
HomeLatest Newsಹೊಸ ರೂಪದಲ್ಲಿ ಮರುಪ್ರವೇಶಿಸಿದ ಟಾಟಾ ಸಿಯೆರಾ!

ಹೊಸ ರೂಪದಲ್ಲಿ ಮರುಪ್ರವೇಶಿಸಿದ ಟಾಟಾ ಸಿಯೆರಾ!

ಸಿಯರಾ ರಸ್ತೆಗಳ ಕಿಂಗ್ ಗ್ರಾಂಡ್ ಕಮ ಬ್ಯಾಕ್ ಹೇಗಿದೆ ಗೊತ್ತಾ ಟಾಟಾದ ಹೊಸ ಮ್ಯಾಜಿಕ್ ಟಾಟಾ ಸಿಹಿಯರ ಒಂದು ಕಾಲದಲ್ಲಿ ಭಾರತದ ರಸ್ತೆಗಳನ್ನ ಆಳ್ತಾ ಇದ್ದ ಎಸ್ಯುವಿ ಅಂದಿನ ಕಾಲಕ್ಕೆ ಎಸ್ಯುವಿಗಳ ಡೆಫಿನೇಷನ್ ಅನ್ನೇ ಚೇಂಜ್ ಮಾಡಿದ್ದ ಲೆಜೆಂಡರಿ ಎಸ್ಯುವಿ ಈಗ ಮತ್ತೆ ದೂಳೆಬ್ಬಿಸೋಕೆ ಬರ್ತಾ ಇದೆ ಬಂದಿದೆ ಭಾರತದ ಆಟೋಮೊಬೈಲ್ ಲೋಕದಲ್ಲಿ ಕಳೆದ ಒಂದೆರಡು ತಿಂಗಳಿಂದ ಕೇಳಿ ಬರ್ತಾ ಇದ್ದ ದೊಡ್ಡ ಹೆಸರು ಟಾಟಾ ಸಿಯರ ಅಧಿಕೃತವಾಗಿ ಲಾಂಚ್ ಆಗಿದೆ ಅದು ಕೂಡ ಎಲ್ಲಾ ಲೆಕ್ಕಾಚಾರಗಳನ್ನ ಉಲ್ಟಾ ಮಾಡಿ ಕೇವಲ 11.49 49 ಲಕ್ಷ ರೂಪಾಯಿನಿಂದಲೇ ಆರಂಭ ಆಗ್ತಾ ಇದೆ ಅಸಲಿಗೆ ಈ ಕಾರ್ ಇಷ್ಟು ಸದ್ದು ಮಾಡ್ತಿರೋದು ಯಾಕೆ ಸೇರ ಅಂದ್ರೆ ದೇವಂಗತ ರತನ್ ಟಾಟಾ ಅವರಿಗೂ ಕೂಡ ಇಷ್ಟೊಂದು ಇಷ್ಟ ಯಾಕಿತ್ತು.

ಈ ಕಾರನ್ನ ಭಾರತದ ಕಾರ್ ಕಲ್ಚರ್ನ್ನೇ ಚೇಂಜ್ ಮಾಡಿದ ಕಾರ್ ದಿಎಸ್ಯುವಿ ಅಂತ ಪರಿಗಣಿಸೋದು ಯಾಕೆ ಈಗ ಬಂದಿರೋ ಹೊಸ ಟಾಟಾಸಿಯರ ಹೇಗಿದೆ ಭಾರತದಲ್ಲಿ ದಲ್ಲಿ ಮೊದಲ ಬಾರಿಗೆ ಎಸ್ಯುವಿ ಒಂದರಲ್ಲಿ ಅಥವಾ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಒಂದರಲ್ಲಿ ಪವರ್ ವಿಂಡೋ ಅಂದ್ರೆ ಬಟನ್ ಮೂಲಕ ಕಿಟಕಿ ಗಾಜನ್ನ ಓಪನ್ ಮತ್ತು ಕ್ಲೋಸ್ ಮಾಡೋ ಸಿಸ್ಟಮ್ ಬಂದಿದ್ದು ಮೊದಲ ಬಾರಿಗೆ ಅದು ಟಾಟಾಸಿಯದಲ್ಲಿ ಕಾರ್ ಒಂದರಲ್ಲಿ ಮೊದಲ ಬಾರಿಗೆ ಪವರ್ ಸ್ಟೇರಿಂಗ್ ಬಂದಿದ್ದು ಟಾಟಾಸಿಯರದಲ್ಲಿ 90ರ ದಶಕದಲ್ಲೇ ಭಾರತದ ರಸ್ತೆಗಳಿಗೆ ಪ್ಯಾನರಾಮಿಕ್ ಸನ್ರೂಫ್ನ ಪರಿಚಯ ಮಾಡಿದ್ದು ಟಾಟಾಸಿಯರ ಸನ್ರೂಫ್ ಅಂದ್ರೆ ಈಗಿನ ಕಾಲದ ಸನ್ರೂಫ್ ಅಲ್ಲ ಸುತ್ತಲೂ ಫ್ರೇಮೇ ಇಲ್ಲದ ಸನ್ರೂಫ್ ಮೂರು ದಿಕ್ಕಲೂ ಗಾಜೇ ಗಾಜು ರಸ್ತೆ ಮೇಲೆ ಬೃಹತ್ ಪಲ್ಲಕ್ಕಿ ಒಳಗೆ ಕೂತು ಊರನ್ನೆಲ್ಲ ನೋಡ್ಕೊಂಡು ಹೋಗೋ ಫೀಲ್ ಕೊಟ್ಟ ಕಾರ್ ಅದು. ಸೊ ಅದಕ್ಕೆ ನಾವು ಸನ್ರೂಫ್ ಅಂತ ಕರೆದ್ವಿ ಅಷ್ಟೇ ಈಗಿನ ತಂತರ ಮಕ್ಕಳನ್ನ ಹೊರಗೆ ಸಿಕ್ಕಿಸೋ ಸನ್ರೂಫ್ ಅಲ್ಲ. ಜೊತೆಗೆ ಅಷ್ಟೇ ಲಕ್ಸರಿ ಫೀಲ್ ಇತ್ತು.

ದೇಶದಲ್ಲಿ ಸ್ಟ್ಯಾಂಡರ್ಡ್ ಏರ್ ಕಂಡೀಷನ್ ಹೊಂದಿದ ಏಕೈಕ ಎಸ್ಯುವಿ ಆಗಿತ್ತು ಇದು. ಹಾಗೆ ಭಾರತದಲ್ಲಿ ಕಾರ್ಗಳ ಪರಿಕಲ್ಪನೆಯನ್ನ ಬದಲಾಯಿಸಿದ ಕಾರ್ ಯಾವ ಮಟ್ಟಕ್ಕೆ ಕ್ರೇಜ್ ಇತ್ತು ಅಂದ್ರೆ ಭಾರತದ ಪ್ರಧಾನ ಮಂತ್ರಿಗಳು ಹಿಂದುಸ್ತಾನ್ ಮೋಟಾರ್ಸ್ ಅಂಬಾಸಿಡರ್ ಗೆ ಗುಡ್ ಬೈ ಹೇಳಿ ಟಾಟಾ ಸಿರಾಗೆ ಶಿಫ್ಟ್ ಆಗಿದ್ರು ಗಣರಾಜ್ಯೋತ್ಸವದ ದಿಲ್ಲಿ ಪರೇಡ್ನಲ್ಲಿ ಅಂಬಾಸಿಡರ್ಗಳ ನಡುವೆ ಸಿಂಗಲ್ ಸಿರ ಪ್ರಧಾನಿ ರಾಷ್ಟ್ರಪತಿಯನ್ನ ಹೊತ್ತು ಸಾಗಿತ್ತು ಈ ಕಾರ್ ಸೃಷ್ಟಿ ಮಾಡಿದ ಕ್ರೇಜ್ಗಿಂತ ಟಾಟಾ ಕಂಪನಿ ಈ ಕಾರ್ ತಯಾರಿಸಿದ ಸ್ಟೋರಿ ಇದೆಯಲ್ಲ ಅದಿನ್ನು ರೋಚಕಮಸಡಿಸ್ಫೋರ್ಡ್ ನ ಕಾಂಬಿನೇಷನ್ Tata motor ಶೇರ್ ಗಳು ಇಬ್ಬಾಗ ಆಗಿ ಕಮರ್ಷಿಯಲ್ ವೆಹಿಕಲ್ಸ್ ಬೇರೆ ಪ್ಯಾಸೆಂಜರ್ ವೆಹಿಕಲ್ಸ್ ಬೇರೆ ಅಂತ ಸ್ಪ್ಲಿಟ್ ಆಯ್ತು. ಆದ್ರೆ ನಿಮಗೆ ಗೊತ್ತಿರಲಿ ಒಂದು ಕಾಲದಲ್ಲಿ ಟಾಟಾ ಪ್ಯಾಸೆಂಜರ್ ವಾಹನಗಳನ್ನೇ ತಯಾರಿಸ್ತಾ ಇರಲಿಲ್ಲ. ಕಾರ್ ಗಳೇ ಇರಲಿಲ್ಲ. ಬರೀ ಟ್ರಕ್ ಗಳನ್ನ ಮಾಡ್ತಾ ಇದ್ರು. ಅದು ಕೂಡ ಜರ್ಮನಿಯ ಕೊಲ್ಯಾಬರೇಷನ್ ಅಲ್ಲಿ ಟಾಟಾ ಟ್ರಕ್ ಗಳನ್ನ ನಿರ್ಮಾಣ ಮಾಡ್ತಿತ್ತು. ಆ ಟೈಮ್ನಲ್ಲಿ ಅಂದ್ರೆ 1991 ರಲ್ಲಿ ಟಾಟಾ ಪ್ಯಾಸೆಂಜರ್ ವಾಹನಗಳ ಮಾರ್ಕೆಟ್ಗೆ ಬರಬೇಕು ಅಂತ ಪ್ಲಾನ್ ಮಾಡ್ತು.

ಮೊದಲ ಕಾರ್ ಯಾವುದು ಗೊತ್ತಾಟರ Tata ಮೊದಲು ಕೈ ಹಾಕಿದ್ದೆ ಎಸ್ಯುವಿ ಸೆಗ್ಮೆಂಟ್ ಗೆ ನೀವೀಗ ಸ್ಕ್ರೀನ್ ಮೇಲೆ ನೋಡ್ತಿರೋದು ಅಮೆರಿಕದ ಫೋರ್ಡ್ ಕಂಪನಿಯ ಸೆಕೆಂಡ್ ಜನರೇಷನ್ ಫೋರ್ಡ್ ಫ್ರೀಡೋ ಕಾರ್ ಟಾಟಾಸಿಯರ ಗೆ ಇದೆ ಇನ್ಸ್ಪಿರೇಷನ್ ಅದರಲ್ಲೂ ಕೂಡ ಈ ಬೃಹತ್ ಗಾಜಿನ ಬಾಡಿಯ ಡಿಸೈನ್ ಬಂದಿದ್ದು ಕೂಡಫೋರ್ಡ್ ಫ್ರೆಡೋ ದಿಂದಲೇ ಅದನ್ನ ಬಿಟ್ಟರೆ ಇಡೀ ಕಾರ್ನ ಡಿಸೈನ್ಗೆ ಇನ್ಸ್ಪಿರೇಷನ್ ಆಗಿನ ಕಾಲದಮಸ ಕಾರ್ಗಳು ಲುಕ್ ಇದ್ದಿದೆ ಈ ಕಾರ್ನ ದೊಡ್ಡ ಪ್ಲಸ್ ಪಾಯಿಂಟ್ ಲ್ಯಾಡರ್ ಆನ್ ಫ್ರೇಮ್ 4/4 ಈಗಂತೂ ಸೋ ಕಾಲ್ಡ್ ಮಿನಿ ಎಸ್ಯುವಿ ಮೈಕ್ರೋ ಎಸ್ಯುವಿ ಕಾಂಪ್ಯಾಕ್ಟ್ ಎಸ್ಯುವಿ ಅಂತ ಎಲ್ಲಾ ಗಾತ್ರದ ಕಾರ್ಗಳನ್ನು ಎಸ್ಯುವಿ ಅಂತ ಕರೆಯೋಕೆ ಶುರು ಮಾಡಿ ಆಗಿದೆ. ಬರಿ ಗಾತ್ರ ಅಲ್ಲ ಎಸ್ಯುವಿ ಗೆ ಬೇಕಾಗಿರೋ ಟೆಕ್ನಿಕಲ್ ಸ್ಪೆಸಿಫಿಕೇಶನ್ ಇಲ್ಲ ಅಂದ್ರೂ ಕೂಡ ಒಂದುಚೂರು ಹೈಟ್ ಮಾಡಿಬಿಟ್ಟು ಹ್ಯಾಚ್ ಬ್ಯಾಕ್ ಗಳನ್ನ ಹೈಟ್ ಮಾಡಿಬಿಟ್ಟು ಅವುಗಳನ್ನ ಎಸ್ಯುವಿ ಅಂತ ಕರೆಯೋ ಕಲ್ಚರ್ ಇವಾಗ ಶುರುವಾಗಿದೆ. ಆದರೆ ರಿಯಲ್ ಎಸ್ಯುವಿ ಅಂದ್ರೆ ಸ್ನೇಹಿತರೆ ಅದರ ಕೋರ್ ಇದೆಯಲ್ಲ ಲ್ಯಾಡರನ್ ಫ್ರೇಮ್ ಇರಬೇಕು ಇಂಜಿನ್ ನ ಶಕ್ತಿ ನಾಲ್ಕು ಚಕ್ರಗಳಿಗೆ ಕನಿಷ್ಠ ಹಿಂದಿನ ಚಕ್ರಾದ್ರು ರಿಯರ್ ವೀಲ್ ಡ್ರೈವ್ ಆದ್ರು ಇರಬೇಕು ಟಾಟಾ ಸಿರದಲ್ಲಿ ಇವೆಲ್ಲವೂ ಮೊದಲಿಂದಲೇ ಇತ್ತು ಟಾಟಾ ಪ್ಯಾಸೆಂಜರ್ ಕಾರ್ ತಯಾರಿಸೋಕೆ ಮುಂಚೆ ಟೆಲ್ಕೋಲೈನ್ ಅನ್ನೋ ಪಿಕಪ್ ಟ್ರಕ್ ಅನ್ನ ತಯಾರಿಸ್ತಾ ಇತ್ತು ಅಥವಾ ಅದನ್ನ ಟಾಟಾ ಮೊಬೈಲ್ 206 ಅಂತಲೂ ಕರೀತಾ ಇದ್ರು ಆ ಪಿಕಪ್ ನ ಪ್ಲಾಟ್ಫಾರ್ಮ್ ಮೇಲೆ ತಯಾರಿಸಿದ್ದೆ ಟಾಟಾ ಸಿಯ X2 ಪ್ಲಾಟ್ಫಾರ್ಮ್ ಜೊತೆಗೆ ಈಗ Fortun ಬೊಲೆರೋ ಥಾರ್ ನಲ್ಲಿರೋ ತರ ಲ್ಯಾಡರ್ ಆನ್ ಫ್ರೇಮ್ ಚಾಸಿಸ್ ರೇರ್ ವೀಲ್ ಡ್ರೈವ್ ಅದಾದಮೇಲೆ ಎಕ್ಸ್ಪೋರ್ಟ್ ವೇರಿಯಂಟ್ ಕೂಡ ತಯಾರಾಗಿ ಅದರಲ್ಲಿ ಫೋರ್ ವೀಲ್ ಡ್ರೈವ್ ಕೂಡ ಬಂತು ಬಿಗ್ ಎಸ್ಯುವಿ ಗಳ ತರ ಕಾರ್ ಹಿಂದೆ ಡೋರ್ನಲ್ಲಿ ಸ್ಪೇರ್ ವೀಲ್ ಮೌಂಟ್ ಮಾಡ್ತಾ ಇದ್ರು ಸುಮ್ನೆ ಹಾಗೆ ನೋಡಿ.

ಈ ಕಾರ್ನ ಡಿಸೈನ್ ಹಳೆದು ಅಂತ ಅನ್ಸಲ್ಲ ಹಳೆ ಸಿಆರ್ ಅಲ್ಲಿ ನೋಡಿ ಹೇಗಿದೆ ಅಂತ ಹೇಳಿ 20 ವರ್ಷ ಕಳೆದ್ರು ಕೂಡ ಅಟ್ರಾಕ್ಟಿವ್ ಆಗಿ ಕಾಣುತ್ತೆ ಅವಾಗೆಲ್ಲ ನಮ್ಮ ಚಿಕ್ಕ ವಯಸ್ಸಲ್ಲಿ ನಾವು ಕೂಡ ಟಾಟಾ ಸಿಆರ್ ತಗೊಂಡಿದ್ವಿ ಎಲ್ಲಿ ಜಾತ್ರೆಯಲ್ಲಿ ಟಾಯ್ಸ್ ಕೂಡ ಸಿಆರ್ ಬೇಕಾ ಜಾತ್ರೆಯಲ್ಲಿ ಮಾರವರು ಹೇಳ್ತಾ ಇದ್ರು ಇದು ಸಿಆರ್ ಇದಕ್ಕೆ ಸ್ವಲ್ಪ ರೇಟ್ ಜಾಸ್ತಿ ಅಂತ ಅಂತ ಹೇಳಿ ಟಾಯ್ ಆಟೋ ಆಡೋ ಕಾರು ಮತ್ತೆ ಅವಾಗ Tata ಸಿಯರಾ ಇಲ್ಲಿ ಕಾರ್ಗಳೇ ಇಲ್ಲದಿರೋ ಊರುಗಳಲ್ಲಿ ಕಾರ್ ಬಂದ್ರನೆ ದೊಡ್ಡ ವಿಚಾರ ಯಾವುದೋ ಒಂದು ಸಣ್ಣದು ಯಾವದೋ ಒಂದು 800 ಆ ತರದು ಯಾವುದಾದ್ರೂ ಬಂದ್ರೆ ದೊಡ್ಡ ವಿಚಾರ ಅಂತದ್ರಲ್ಲಿ ಸಿಯರಾ ಇಲ್ಲಿಂದ ಸಿಯರಾ ಜಾತ್ರೆಗಳು ಬಂದಾಗ ಅಲ್ಲಿ ಸಿಯರಾದ ಮಾಡೆಲ್ ಅವುಗಳು ಸಿಕ್ಕಪಟ್ಟೆ ಫೇಮಸ್ ಮಕ್ಕಳ ಹತ್ರ ಎಲ್ಲರ ಹತ್ರ ಸಿರ ಅವಾಗ ನೋಡಿದ ತಕ್ಷಣ ಇದು ನನಗೆ ಬೇಕಲ್ಲ ಒಂದು ಸಲ ಓಡಿಸಬೇಕಲ್ಲ ಅಂತ ಅನ್ಸೋ ಒರಿಜಿನಲ್ ಗ್ಯಾಂಗ್ಸ್ಟರ್ ಲುಕ್ ಇದು ಫಾಸ್ಟ್ ಫಾರ್ವರ್ಡ್ ಟು 2025 ಆ ಬಿಗ್ ಡ್ಯಾಡಿಯ ಬಿಗ್ ಬ್ರದರ್ ಹೇಗಿದೆ ಅಂತ ನಾವೀಗ ನೋಡ್ತಾ ಹೋಗೋಣ.

ಈ ಹಿಂದೆ ಜೊತೆಗೆ ಅಡ್ವರ್ಟೈಸ್ಮೆಂಟ್ ಕೂಡ ಆ ನೋಸ್ಟಾಲ್ಜಿಯಾನ ವಾಪಸ್ ತಗೊಂಡು ಬಂದಿದೆ ಹಳೆ ಸಿಯಾರ ಬಗ್ಗೆ ಪ್ರತಿಯೊಬ್ಬರಿಗೂ ಕೂಡ ಅಂದ್ರೆ ಅದರ ಬಗ್ಗೆ ಗೊತ್ತಿರೋ ಪ್ರತಿಯೊಬ್ಬರಿಗೂ ಕೂಡ ಅದರಲ್ಲೂ ಆಟೋಮೊಬೈಲ್ ಪ್ರಿಯರಿಗೆ ಬಹಳ ಎಕ್ಸೈಟ್ಮೆಂಟ್ ಇದು ಡಿಸೈನ್ ಹಾಗೂ ಲುಕ್ ವೈಸ್ ಇದು ಹಳೆ ಸಿಆರ್ ಅನ್ನ ನೆನಪಿಸುತ್ತೆ. ಆದರೆ ಹಳೆ ಸಿಆರ್ ಆಗು ಇದಕ್ಕೂ ಬಹಳಷ್ಟು ಡಿಫರೆನ್ಸ್ ಇದೆ. ಆಫ್ಕೋರ್ಸ್ ಈಗಿನ ಕಾಲಕ್ಕೆ ತಕ್ಕಂತೆ ಫೀಚರ್ಸ್ ಅತ್ಯಾಧುನಿಕ ಸೇಫ್ಟಿ ಟೆಕ್ನಾಲಜಿ ಸ್ಮೂತ್ನೆಸ್ ಎಲ್ಲಾ ಹೊಸ ಕಾರಲ್ಲಿ ಇದ್ದೇ ಇರುತ್ತೆ. ಜೊತೆಗೆ ಆಗ್ಲೇ ಹೇಳಿದ ಹಾಗೆ ಹಳೆ ಸಿರಾ ಲ್ಯಾಡರ್ ಆನ್ ಫ್ರೇಮ್ ಚಾಸಿಸ್ ಇದು ಈಗಿಂದ ಬಂದಿರೋದು ಹೊಸ ಸಿರಾ ಟಾಟಾ ಕೌ ಪ್ಲಾಟ್ಫಾರ್ಮ್ ಮೇಲೆ ತಯಾರಾಗಿರೋದು. ಹಳೆ ಸಿರಾದಲ್ಲಿ 1.9 L ನ ಡೀಸೆಲ್ ಇಂಜಿನ್ ಇತ್ತು. ಅಂಬಾಸಿಡರ್ ಬಿಟ್ಟರೆ ಡೀಸೆಲ್ ಇಂಜಿನ್ ಪಡೆದ ಎರಡನೇ ಪ್ಯಾಸೆಂಜರ್ ಕಾರ್ ಇದು ಇಡೀ ಭಾರತದಲ್ಲಿ. ಆದ್ರೆ 1/2 ಟನ್ ದೈತ್ಯ ಕಾರನ್ನ ಎಳಿಯೋ ಶಕ್ತಿ ಆ ಇಂಜಿನ್ಗೆ ಇರಲಿಲ್ಲ. ಹಾಗಾಗಿ 1997 ರಲ್ಲಿ ಏನ್ ಮಾಡಿದ್ರು ಅಂದ್ರೆ ಆಗ್ತಾನೆ ಲಾಂಚ್ ಆಗಿದ್ದ ಹಳೆ ಟಾಟಾ ಸಫari 1.9 L ಟರ್ಬೋ ಚಾರ್ಜ್ ಡೀಸೆಲ್ ಇಂಜಿನ್ ಅನ್ನ ಸಿಯರ್ ಆಗೂ ತಗೊಂಡು ಬಂದ್ರು. ಆ ಇಂಜಿನ್ ಬಂದಮೇಲೆನೇ ಸಿಯರಾಗೆ ಫೋರ್ ವೀಲ್ ಡ್ರೈವ್ ಬಂದಿತ್ತು. ಜೊತೆಗೆ ಆ ಕಾರನ್ನ ಟಾಟಾ ವಿದೇಶಗಳಿಗೂ ಎಕ್ಸ್ಪೋರ್ಟ್ ಮಾಡ್ತಾ ಇತ್ತು. ಸೋ ಭಾರತದಲ್ಲಿ ಮಾತ್ರ ಅಲ್ಲ ಈಗಲೂ ವಿದೇಶಗಳಲ್ಲಿ ಆ ಹಳೆ ಸಿಯರಾಗಳು ಓಡಾಡ್ತಾ ಇವೆ. ಆದರೆ ಈಗ ಬರ್ತಿರೋ ಸಿರಾದಲ್ಲಿ ಅಷ್ಟು ದೊಡ್ಡ ಇಂಜಿನ್ ಏನು ಇರೋದಿಲ್ಲ. ಅಂದ್ರೆ ಡೀಸೆಲ್ ಕಾರ್ ಇಷ್ಟ ಪಡುವರ ಮನಸ್ಸಿಗೆ ಸಮಾಧಾನ ಆಗೋತರ 1.5 L ನ ಡೀಸೆಲ್ ಇಂಜಿನ್ ಇದೆ. ಅಂದ್ರೆ Nexon ನಲ್ಲಿರೋ ಡೀಸೆಲ್ ಇಂಜಿನ್ ಜೊತೆಗೆ 1.5 L ನ ಪೆಟ್ರೋಲ್ ಇಂಜಿನ್ ಹಾಗೂ 1.5 L ನ ಟರ್ಬೋ ಪೆಟ್ರೋಲ್ ಇಂಜಿನ್ ಕೂಡ ಇದೆ. ಇದು Tata ದ ಆಲ್ ನ್ಯೂ ಟರ್ಬೋ ಪೆಟ್ರೋಲ್ ಇಂಜಿನ್. ಅಂದ್ರೆ ಇದುವರೆಗೆ ಯಾವುದೇ ಹಳೆ ಕಾರುಗಳಲ್ಲಿ ಈ ಇಂಜಿನ್ ಪರಿಚಯ ಆಗಿರಲಿಲ್ಲ.

160 ರಿಂದ 170 ಬಿಎಚ್ಪಿ ವರೆಗೂ ಇದು ಪವರ್ ನ ಜನರೇಟ್ ಮಾಡುತ್ತೆ ಅನ್ನೋ ನಿರೀಕ್ಷೆ ಇದೆ. ಸ್ನೇಹಿತರೆ ಇದು ಹಳೆಯ ಫಸ್ಟ್ ಜನರೇಷನ್ ಸೇರ್ ಆಗಿ ಕಂಪೇರ್ ಮಾಡಿದ್ರೆ ತುಂಬಾ ಜಾಸ್ತಿ ಯಾಕಂದ್ರೆ ಈ ಹಿಂದೆ ಇಂಜಿನ್ ಗಳ ಗಾತ್ರ ಜಾಸ್ತಿ ಇತ್ತು ಅಷ್ಟೇ ಈಗ ಸಣ್ಣ ಇಂಜಿನ್ ಗಳಲ್ಲೇ ಜಾಸ್ತಿ ಪವರ್ ಜನರೇಟ್ ಮಾಡುವ ಟೆಕ್ನಾಲಜಿ ಬಂದುಬಿಟ್ಟಿದೆ. ಜೊತೆಗೆ ಈಗ ಸಾಕಷ್ಟು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಪ್ಷನ್ಸ್ ಇವೆ. ಹಾಗೆ ಶೀಘ್ರದಲ್ಲಿ crzer ಇವಿಸರ. ಕೂಡ ಬರ್ತಾ ಇದೆ. ಇದರಲ್ಲಿಹರಿಯರ್.ಇವಿ ರೀತಿನೇ ಫೋರ್ ವೀಲ್ ಡ್ರೈವ್ ಹಾಗೂ ಭರ್ಜರಿ ಆಫ್ರೋಡಿಂಗ್ ಕೇಪೆಬಿಲಿಟಿಸ್ ಇರುತ್ತೆ ಅಂತ ಹೇಳಲಾಗ್ತಿದೆ. ಇನ್ನು ಹೊಸ ಸಿರಾದ ಡಿಸೈನ್ ನೀವೀಗ ನೋಡ್ತಾ ಇದ್ದೀರಾ ಹಳೆ ಸಿಆರ್ ದಲ್ಲಿ ದೊಡ್ಡ ಗ್ಲಾಸ್ ಏರಿಯಾ ಇತ್ತಲ್ಲ ಈಗಿನ ಸಿರಾದಲ್ಲೂ ಅದೇ ರೀತಿ ದೊಡ್ಡ ಗ್ಲಾಸ್ ಏರಿಯಾ ಇದೆ. ಆದ್ರೆ ಕಂಪ್ಲೀಟ್ ಯು ಶೇಪ್ ಗ್ಲಾಸ್ ಏರಿಯಾ ಅಲ್ಲ. ಯಾಕಂದ್ರೆ ಈಗ ಹಲವು ಸೇಫ್ಟಿ ರೂಲ್ಸ್ ಫಾಲೋ ಮಾಡ್ಲೇಬೇಕಾಗಿರೋದ್ರಿಂದ ಹಳೆ ಸಿರಾ ರೀತಿನೇ ಸೇಮ್ ಗ್ಲಾಸ್ ಏರಿಯಾ ಇರೋ ರೀತಿ ಮಾಡಕ್ಕೆ ಅವಕಾಶ ಇಲ್ಲ. ಆದ್ರೆ ಭರ್ಜರಿ ಗ್ಲಾಸ್ ಏರಿಯಾ ಅಂತೂ ಇದ್ದೇ ಇದೆ. ಈ ಕಾರ್ನ ಕ್ಯಾಬಿನ್ ಅನ್ನ ಟಾಟಾ ಲೈಫ್ ಸ್ಪೇಸ್ ಅಂತ ಕರೀತಾ ಇದೆ. ಈ ಕಾರ್ ಒಳಗೆ ಕೂತ್ರೆ ಒಂದು ರೀತಿ ಲಿವಿಂಗ್ ರೂಮ್ ನ ಫೀಲ್ ಕೊಡಬೇಕು ಅಂತ ಟಾಟಾ ಹೇಳ್ತಿದೆ. ಸೋಫಾ ರೀತಿಯ ಸೀಟ್ ಹಿಂದಿನ ರೋ ನಲ್ಲಿ ಇರುತ್ತೆ. ಹಳೆ ಸಿರಾ ದಲ್ಲೂ ಇದೆ ಹೈಲೈಟ್ ಆಗಿತ್ತು. ಇದರ ಜೊತೆಗೆ ಕಾರ್ ಒಳಗಡೆ ಮೂರು ಮೂರು ಸ್ಕ್ರೀನ್ ಇರೋ ಎಂಟರ್ಟೈನ್ಮೆಂಟ್ ಹಾಗೂ ಇನ್ಫೋಟೈನ್ಮೆಂಟ್ ಸಿಸ್ಟಮ್ ಇದೆ.

Maruti Suzuki ಕಾರ್ ಗಳಲ್ಲಿ ಇರೋತರ ಹೆಡ್ಸ್ ಅಪ್ ಡಿಸ್ಪ್ಲೇ ಇದೆ. Tata ಇದನ್ನ ಹೈಪರ್ ಹೆಡ್ ಅಪ್ ಡಿಸ್ಪ್ಲೇ ಅಂತ ಕರೀತಾ ಇದೆ. ಕಾರ್ ಓಡಿಸುವಾಗ ಸ್ಪೀಡ್ ನಿಂದ ಹಿಡಿದು ವಾರ್ನಿಂಗ್ಸ್ ಮ್ಯಾಪ್ಸ್ ವರೆಗೆ ಎಲ್ಲಾ ಮಾಹಿತಿನು ಮುಂದ್ಗಡೆ ಇರೋ ವಿಂಡ್ ಶೀಲ್ಡ್ ಮೇಲೆನೆ ಕಾಣಿಸೋ ರೀತಿಯಲ್ಲಿ ಆ ಡಿಸ್ಪ್ಲೇ ವರ್ಕ್ ಆಗುತ್ತೆ. ಏನೋ ಈಗಿನ ಮಾಡರ್ನ್ ಗ್ರಾಹಕರ ಬೇಡಿಕೆಗೆ ತಕ್ಕ ಹಾಗೆ ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ಪವರ್ಡ್ ಅಂಡ್ ವೆಂಟಿಲೇಟೆಡ್ ಸೀಟ್ಗಳು, ವೈರ್ಲೆಸ್ ಚಾರ್ಜಿಂಗ್ 360ಡಿಗ್ರಿ ಕ್ಯಾಮೆರಾ, ಲೆವೆಲ್ ಟು ಎಡ್ಯಾಶ್ ಸಿಸ್ಟಮ್ ಬರೋಬರಿ 12 ಸ್ಪೀಕರ್ಗಳ ಡಾಲ್ಬಿ ಅಟ್ಮೋಸ್ ಆಡಿಯೋ ಸಿಸ್ಟಮ್ ಹೀಗೆ ಸಾಕಷ್ಟು ಫೀಚರ್ಸ್ ಇವೆ. ಕಾರ್ ಹೊರಗಂತೂ ಹಳೆ ಸಿಯಾರ ಹೊಲುವ ಸಾಕಷ್ಟು ಎಲಿಮೆಂಟ್ಸ್ ಇವೆ. ಅದರಲ್ಲೂ ಕಾರ್ನ ಬಿ ಪಿಲ್ಲರ್ ನಲ್ಲಿರೋ ಈ ಸಣ್ಣ ಸ್ಲೋಪ್ ಏನಿದೆ ಇದು ರತನ್ ಟಾಟಾ ಅವರ ಸಜೆಶನ್ ನಲ್ಲಿ ಹಳೆ ಸಿಯಾರದಲ್ಲೂ ಇದ್ದ ಸ್ಲೋಪ್. ಅದನ್ನೇ ಈ ಕಾರ್ಗೂ ಕ್ಯಾರಿ ಮಾಡಲಾಗಿದೆ. ನಿಮಗೆ ಗೊತ್ತಿರಲಿ ಟಾಟಾ ಮೋಟಾರ್ಸ್ ಕೇವಲ ಟ್ರಕ್ ಗಳನ್ನ ಮಾಡದೆ ಲೈಫ್ ಸ್ಟೈಲ್ ಕಡೆಗೂ ಕೂಡ ಹೋಗಬೇಕು. ಲೈಫ್ ಸ್ಟೈಲ್ ವೆಹಿಕಲ್ ಗಳನ್ನ ಮಾಡೋ ರೀತಿ ಆಗಬೇಕು. ಪ್ಯಾಸೆಂಜರ್ ವೆಹಿಕಲ್ ಕ್ಷೇತ್ರದಲ್ಲಿ ದೊಡ್ಡ ನೇಮ್ ಆಗಬೇಕು ಅಂತ ಹೋಗಿದ್ದು ಟಾಟಾಸಿಯರ ಎಲ್ಲ ಬಂದಿದ್ದು ರತನ್ ಟಾಟಾ ಅವರ ಇಂತಹ ಪ್ಯಾಶನ್ ನಿಂದನೆ ಇನ್ನು ಹೊಸ ಟಾಟಾ ಸಿರದ ಕಲರ್ಗಳನ್ನ ಕೂಡ ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಾ ಕಲರ್ಗಳ ಹೆಸರೇನೇ ಡಿಫರೆಂಟ್ ಡಿಫರೆಂಟ್ ಆಗಿ ಇಟ್ಟಿದ್ದಾರೆ ಭಾರತದ ನಗರಗಳ ಹೆಸರನ್ನ ಕಲರ್ಗಳಿಗೆ ಇಟ್ಟಿದ್ದಾರೆ ಮುನ್ನಾರ್ ಮಿಸ್ಟ್ ಅಂಡಮಾನ್ ಅಡ್ವೆಂಚರ್ ಬೆಂಗಾಲ್ ರೋಗ್ ರೋಗ್ ಬೆಂಗಾಲ್ ಬೆಂಗಾಲ್ ರೋಗ್ ಅಂತ ಇಟ್ಟಿದ್ದಾರೆ ಕರ್ನಾಟಕದು ಇದೆ ಕೂರ್ಗ್ ಕ್ಲೌಡ್ಸ್ ಇದೆ ಪ್ಯೂರ್ ಗ್ರೇ ಹಾಗೂ ಪ್ರೆಸ್ಟೀನ್ ವೈಟ್ ಅನ್ನೋ ಮಾಡರ್ನ್ ಕಲರ್ ಗಳಿದಾವೆ ಯೂತ್ಫುಲ್ ಅಪಿಲ್ರೋ ಕಲರ್ಗಳಲ್ಲಿ ಈಸಿಯರ ಕಾರ್ಗಳು ಬರ್ತಾ ಇದಾವೆ. ಇದರ ಜೊತೆಗೆ ಇತ್ತೀಚಿಗೆ Tata ಕಾರ್ಗಳು ಸೇಫ್ಟಿ ವಿಚಾರದಲ್ಲಿ ಟಾಪ್ ಕ್ಲಾಸ್ ಆಗ್ತಿರೋದು ನಿಮಗೆ ಗೊತ್ತೇ ಇದೆ. ಎಲ್ಲಾ ಫೈವ್ ಸ್ಟಾರ್ ಜಿಎನ್ ಕ್ಯಾಪಿ ರೇಟಿಂಗ್ನ ಕಾರ್ಗಳನ್ನೇ Tata ಇತ್ತೀಚಿನ ವರ್ಷಗಳಲ್ಲಿ ಮಾಡ್ತಾ ಇರೋದು.

ಈ ಕಾರ್ನ ಕೂಡ ಹೆಡ್ ಟು ಹೆಡ್ ಕೊಲೈಡ್ ಮಾಡಿ ಇದರ ಬಿಲ್ಡ್ ಕ್ವಾಲಿಟಿಯನ್ನ ಟಾಟಾ ಡಿಸ್ಪ್ಲೇ ಮಾಡಿದೆ. ಈ ಕಾರ್ ಅಧಿಕೃತವಾಗಿ ಕ್ರಾಸ್ ಟೆಸ್ಟ್ ಆಗಿಲ್ಲ. ಆದ್ರೆ ಅದಕ್ಕೂ ಮುಂಚೆನೇ ಟಾಟಾ ಎರಡು ಸಿರಗಳನ್ನ ಒಂದಕ್ಕೊಂದು ಕೊಲೈಡ್ ಮಾಡಿ ರಿಪೋರ್ಟ್ ಕೊಟ್ಟಿದೆ. ಸೋ ಬಹುತೇಕ ಈ ಕಾರ್ಗೂ ಕೂಡ ನೀವು ಎಕ್ಸಲೆಂಟ್ ಸೇಫ್ಟಿ ರೇಟಿಂಗ್ ಅನ್ನ ನಿರೀಕ್ಷೆ ಮಾಡಬಹುದು. ಇನ್ನು ಎಲ್ಲಕ್ಕಿಂತ ಎಕ್ಸೈಟಿಂಗ್ ವಿಚಾರ ಅಂದ್ರೆ ಈ ಕಾರ್ ನ ರೇಟ್ ನೀವೀಗ ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಾ ಕಾಂಪಿಟೇಟಿವ್ ಪ್ರೈಸ್ ನಲ್ಲಿ Tata CR ಲಾಂಚ್ ಆಗಿದೆ. Creta, Breza, Grand Vitara, Kia Selto ಅನ್ನ ಹೊಡಿಬೇಕು ಅಂತ ನುಗ್ಗುತ್ತಾ ಇರೋ ಕಾರ್ ಇದು ಕೇವಲ 11.49 ಲಕ್ಷ ರೂಪಾಯಿನ X ಶೋರೂಮ್ ಪ್ರೈಸ್ ನಿಂದ ಆರಂಭ ಆಗ್ತಾ ಇದೆ. ಎಲ್ಲಾ ವೇರಿಯಂಟ್ ಗಳ ಕಂಪ್ಲೀಟ್ ಪ್ರೈಸ್ ಲಿಸ್ಟ್ ಇನ್ನೇನು ಹೊರ ಬೀಳಬೇಕು. ಈ ವಿಡಿಯೋ ಪಬ್ಲಿಶ್ ಆಗೋಕ್ಕಿಂತ ಮುಂಚೆ ಬಂತು ಅಂದ್ರೆ ನಿಮ್ಮ ಸ್ಕ್ರೀನ್ ನಲ್ಲಿ ಅದನ್ನ ಕೂಡ ನಾವು ಡಿಸ್ಪ್ಲೇ ಮಾಡ್ತೀವಿ. ಸದ್ಯಕ್ಕೆ 11.49 49 ಲಾಕ್ ಇಂದ ಆರಂಭ ಅಂತ ಹೇಳಿದ್ದಾರೆ ಸೋ ಆಗಲೇ ಹೇಳಿದ ಹಾಗೆ crzer ki sltos honda ಐವಟ್ maruti grandವitara toyota ಅರ್ಬನ್ crzer skoda ಕಶಕ್ ಫೋಸ್ವಾಗನ್ ಟೈಗನ್ ಮೊನ್ನೆ ಬಂದಿರುವ Maruti Suzukiವಿಕ್ಟೋರಿಸ್ ಎಲ್ಲರಿಗೂ ಇದು ದೊಡ್ಡ ಪೆಟ್ಟನ್ನ ಕೊಡೋ ನಿರೀಕ್ಷೆ ಇದೆ ಗ್ರಾಂಡ್ ಸಕ್ಸೆಸ್ ಏನಾದ್ರೂ ಈ ಕಾರಿಗೆ ಸಿಕ್ಕಿದ್ರೆ ಸ್ನೇಹಿತರೆ ಬುಕಿಂಗ್ 16ನೇ ತಾರೀಕಿನಿಂದ ಶುರುವಾಗ್ತಾ ಇದೆ ಸೋ ಕೆಲವೇ ದಿನಗಳಲ್ಲಿ ನಮ್ಮ ರಸ್ತೆಗಳ ಮೇಲೆ ನ್ಯೂ ಟಾಟಾ ಆಲ್ ನ್ಯೂ ಟಾಟಾ ಸಿಎ ಕಾರುಗಳು ಓಡಾಡೋದನ್ನ ನಾವು ನೋಡಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments