Netflix ನವರು ವಾರ್ನರ್ ಬ್ರೋಸ್ ಅನ್ನ ಅಕ್ವೈರ್ ಮಾಡ್ಕೊಂಡುಬಿಟ್ಟಿದ್ದಾರೆ ಸುಮಾರು 82.7 7 ಬಿಲಿಯನ್ ಡಾಲರ್ ವ್ಯಾಲ್ಯುೇಷನ್ಗೆ ಅಕ್ವೈರ್ ಆಗಿರೋದು ಈ ವಾರ್ನರ್ ಬ್ರೋಸ್ ತುಂಬಾ ದೊಡ್ಡ ಮೂವಿ ಪ್ರೊಡಕ್ಷನ್ ಡಿಸ್ಟ್ರಿಬ್ಯೂಟ್ ಮಾಡುವಂತ ಕಂಪನಿ ಈ ಕಂಪನಿಯ ಅಂಡರ್ ಲಿಟರಲಿ ಎಂತೆಂತ ಫೇಮಸ್ ಮೂವಿಗಳು ಬರ್ತವೆ ಅಂತ ಅಂದ್ರೆ ಡಿಸಿ ಅಂದ್ರೆ ಬ್ಯಾಟ್ಮ್ಯಾನ್ ಸೂಪರ್ ಮ್ಯಾನ್ ವಂಡರ್ ವುಮನ್ ಲಿಟ್ರಲಿ ಡಿಸಿ ಯುನಿವರ್ಸ್ ಕಂಪ್ಲೀಟ್ ಇದೀಗ Netflixಕ್ಸ್ ಒಳಗೆ ಸೇರ್ಕೊಂಡು ಬಿಡುತ್ತೆ ನೆಕ್ಸ್ಟ್ ಗೇಮ್ ಆಫ್ ತ್ರೋನ್ಸ್ ಲಿಟ್ರಲಿ ಗೇಮ್ ಆಫ್ ತ್ರೋನ್ಸ್ ಕೂಡ Netflix ಗೆ ಬರುತ್ತೆ ನೆಕ್ಸ್ಟ್ ಆಮೇಲೆ ಆರಿ ಪಾಟ್ರೋ ಸೀರೀಸ್ ಆರಿ ಪಾಟ್ರೋ ಸೀರೀಸ್ ಆಮೇಲೆ ಈ ಲಾರ್ಡ್ ಆಫ್ ದ ರಿಂಗ್ಸ್ ಹಾಬಿಟ್ ಟು ಲಾರ್ಡ್ ಆಫ್ ರಿಂಗ್ ಲಿಟ್ರಲಿ ಕಂಪ್ಲೀಟ್ ಸೀರೀಸ್ಗೆ ನೆಕ್ಸ್ಟ್ Netflix ಗೆ ಬರುತ್ತೆ ಅದನ್ನ ಬಿಟ್ರೆ ಟಾಮ್ ಅಂಡ್ ಜಾರಿ ಕೂಡ ಡಬ್ಲ್ಯೂಬಿ ಅವರದೇ ಆಗಿತ್ತು ವಾರ್ನರ್ ಬ್ರೋಸ್ದ ಆಗಿತ್ತು ಆಮೇಲೆ ಸ್ಕೂಬಿಡ್ ಈ ರೀತಿ ತುಂಬಾ ಮೋಸ್ಟ್ ಪಾಪ್ಯುಲರ್ ಮೂವೀಸ್ ಎಲ್ಲ ನೆಕ್ಸ್ಟ್ ಇಂದ ಇಂಕ್ಲೂಡಿಂಗ್ ಎವಿಲ್ ಡೆಡ್ ಪ್ರತಿಯೊಂದು ಕೂಡ ಈಗ ಆ Netflix ಗೆ ಬಂದುಬಿಡುತ್ತೆ. ಈ ಆಕ್ಚುಲಿ ಆ ಈ ವಾರ್ನರ್ ಬ್ರೋಸ್ ಏನು ಕಂಪನಿ ಇದೆ ಆ ಕಂಪನಿ ಅಂಡರ್ ಆಲ್ರೆಡಿ ತುಂಬಾ ಪಾಪ್ಯುಲರ್ ಆ ಬ್ರಾಂಡ್ ಗಳೆಲ್ಲ ಇದ್ವು. ಸೋ ನ್ಯೂ ಲೈನ್ ಸಿನಿಮಾ ಅಂತ ಇದು ಕೂಡ ಅವರ ಅಂಡರೇ ಬರುತ್ತೆ.
ಕ್ಯಾಸಲ್ ರಾಕ್ ಅವರ ಅಂಡರೇ ಬರುತ್ತೆ ವಾಟರ್ ಟವರ್ ಈ ರೀತಿ ಅನೇಕ ಪಾಪ್ಯುಲರ್ ಮೂವಿ ಡಿಸ್ಟ್ರಿಬ್ಯೂಷನ್ ಪ್ರೊಡಕ್ಷನ್ ಕಂಪನಿನೆಲ್ಲ ಆಲ್ರೆಡಿ ವಾರ್ನರ್ ಬ್ರೋಸ್ ಅವರು ಟೇಕ್ ಓವರ್ ಮಾಡಿದ್ರು ಇದೀಗ Netflix ಅವರು ಕಂಪ್ಲೀಟ್ ವಾರ್ನರ್ ಬ್ರೋನ ಟೇಕ್ ಓವರ್ ಮಾಡೋದ್ರಿಂದ ಆ ಎಲ್ಲಾ ಪ್ರೊಡಕ್ಷನ್ ಕಂಪನಿಗಳು ಡಿಸ್ಟ್ರಿಬ್ಯೂಷನ್ ಎಲ್ಲ ಇವರಿಗೆ ಸಿಕ್ಬಿಡುತ್ತೆ ರೈಟ್ಸ್ ಎಲ್ಲ ಇವರಿಗೆ ಸಿಕ್ಬಿಡುತ್ತೆ ಸೋ ಇದರಿಂದ ಒಂತರ ಒಳ್ಳೆಯದು ಒಂತರ ನೆಗೆಟಿವ್ ಒಳ್ಳೆಯದು ಯಾರಿಗಪ್ಪ ಅಂತ ಅಂದ್ರೆ ಈ Netflix ಈ ಓಟಿಟಿ ಪ್ಲಾಟ್ಫಾರ್ಮ್ ನಮಗೆ ಸಬ್ಸ್ಕ್ರೈಬ್ ಆಗೋವರಿಗೆ ಒಳ್ಳೆ ನ್ಯೂಸ್ ನೆಗೆಟಿವ್ ನ್ಯೂಸ್ ಈ ಥಿಯೇಟ್ರಿಕಲ್ ರಿಲೀಸಸ್ ಗಳು ಕಡಿಮೆ ಆಗುತ್ತೆ ಅಂದ್ರೆ ಈ ಯುಎಸ್ ಅಲ್ಲೆಲ್ಲ ಅಲ್ಲೆಲ್ಲ ಈ ನೆಕ್ಸ್ಟ್ ಮೇಜರ್ ಮೂವಿಗಳಲ್ಲಿ Netflix ಅಲ್ಲೇ ಬಂದುಬಿಟ್ರೆ ಈ ಡಿಸಿ ಮೂವಿಗಳಲ್ಲಿ Netflix ಅಲ್ಲೇ ಬಂದುಬಿಟ್ರೆ ಥಿಯೇಟರ್ಗಳಲ್ಲಿ ಹೋಗಿ ಯಾರು ಜನ ನೋಡ್ತಾರೆ ಅಲ್ಲಿ ಕೆಲಸ ಮಾಡೋರಿಗೆ ಕೆಲಸ ಹೋಗ್ಬಿಡಬಹುದು.
ನಮ್ಮ ದೇಶದಲ್ಲಿ ಮಾತ್ರ ನಾವು ಆನ್ಲೈನ್ ಆರ್ಡರ್ ಮಾಡಿದಾಗ ಐಫೋನ್ ಜಾಗದಲ್ಲಿ ಒಂದು ಸೋಪ್ ಇಟ್ಬಿಟ್ಟು ಕೊಡೋದು ಕಲ್ಲು ಇಟ್ಬಿಟ್ಟು ಕೊಡೋದು ಈ ರೀತಿ ಎಲ್ಲ ಆಗುತ್ತೆ ಅಂತ ಅನ್ಕೊಂಡಿದ್ದೆ ಬಟ್ ಅಮೆರಿಕಾದಲ್ಲೂ ಕೂಡ ಹಿಂಗೆ ಆಗುತ್ತೆ ಯಾರೋ ಒಬ್ಬ ರೆಡಿಟ್ ಅಲ್ಲಿ ಶೇರ್ ಮಾಡ್ಕೊಂಡಿದ್ದಾನೆ ಬೆಸ್ಟ್ ಬೈ ಅಲ್ಲಿಆರ್ಟಿಎ ಗ್ರಾಫಿಕ್ ಕಾರ್ಡ್ನ್ನ ಆರ್ಡರ್ ಮಾಡಿದ್ನಂತೆ ಅಪ್ರಾಕ್ಸಿಮೇಟ್ಲಿ ಒಂದು ಲಕ್ಷ ಬೆಲೆ ಬಾಳುವಂತ ಗ್ರಾಫಿಕ್ ಕಾರ್ಡ್ ಅವನು ಓಪನ್ ಮಾಡಿದ ಅದರೊಳಗಡೆ ಕಲ್ಲು ಇಟ್ಬಿಟ್ಟು ಕೊಟ್ಟವರೆ ಅಮೆರಿಕಾದವರು ನಾವ ನಾವೇನಗೆ ಯಾರಿಗೂ ಕಡಿಮೆ ಇಲ್ಲ ಅನ್ನೋತರ ಪ್ರೂವ್ ಮಾಡ್ಕೊಂಡುಬಿಟ್ರು ಇನ್ನ ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಮೊನ್ನೆ ಪರ್ಪ್ಲೆಕ್ಸಿಟಿ ಜರೋದ ಗ್ರೋ ಈ ರೀತಿ ಅನೇಕ ಅಪ್ಲಿಕೇಶನ್ ಗಳೆಲ್ಲ ಫುಲ್ ಡೌನ್ ಆಗ್ಬಿಟ್ಟಿತ್ತು ಸರ್ವರ್ ಡೌನ್ ಆಗಿಹೋಗಿತ್ತು ರೀಸನ್ ಒಂದು ಕಂಪನಿ ಇದೆ ಕ್ಲೌಡ್ ಫ್ಲೇರ್ ಅಂತ ಆಯ್ತಾ ಸೋ ಈ ಜಗತ್ತಿನಲ್ಲಿ ಏನೇ ಇಂಟರ್ನೆಟ್ ಇದೆ ಅಲ್ವಾ ಅದರಲ್ಲಿ 20% ಇಂಟರ್ನೆಟ್ ಈ ಕ್ಲೌಡ್ ಫ್ಲೇರ್ ಸರ್ವರ್ ತ್ರೂನೇ ಬರುತ್ತೆ ಈ ಕ್ಲೌಡ್ ಫ್ಲೇರ್ ಅವರು ಈ ಸೈಬರ್ ಸೆಕ್ಯೂರಿಟಿ ಮತ್ತು ನೆಟ್ವರ್ಕ್ ನ್ನ ಪ್ರೊವೈಡ್ ಮಾಡ್ತಾರೆ ಕಂಪನಿಗಳಿಗೆ ಸೋ ಒಂದು ಅಪ್ಲಿಕೇಶನ್ ಒಂದು ವೆಬ್ಸೈಟ್ ಅಲ್ಲಿ ರನ್ ಆಗಬೇಕು ಅಂದ್ರೆ ಇವರ ಸರ್ವಿಸ್ ನಾವು ತಗೋಬೇಕಾಗುತ್ತೆ. ಅದು ಕ್ಲೌಡ್ ಆದ್ರೂ ಆಗಿರಬಹುದು ಅಂದ್ರೆ ಅವರ ಸರ್ವರ್ ಗಳಆದ್ರೂ ಆಗಿರಬಹುದು. ಸೋ ಅವರ ಸರ್ವರ್ ಡೌನ್ ಆಗಿತ್ತು. ಸೊ ಅದರಿಂದ ಮೇಜರ್ ದೊಡ್ಡ ದೊಡ್ಡ ಕಂಪನಿ ಅಪ್ಲಿಕೇಶನ್ ಗಳ ಒಡತ ತಿಂದುಬಿಟ್ಟಿದ್ವು ಈವನ್ zoom ಕ್ಯಾನ್ವ ಈ ರೀತಿ ಅನೇಕ ಪ್ಲಾಟ್ಫಾರ್ ದೊಡ್ಡ ದೊಡ್ಡ ಪ್ಲಾಟ್ಫಾರ್ಮ್ ಗಳೆ ದೊಡ್ಡ ದೊಡ್ಡ ಅಪ್ಲಿಕೇಶನ್ ವೆಬ್ಸೈಟ್ ಗಳೇ ಹೋಗಿ ಹಾಕೊಂಡು ಬಿಟ್ಟಿತ್ತು ಅಂದ್ರೆ ಶಾರ್ಟ್ ಟೈಮ್ಗೆ ಅದನ್ನ ಆಮೇಲೆ ಅವರು ಫಿಕ್ಸ್ ಮಾಡ್ತಾರೆ.
ಸ್ಟಾಲಿನ್ ತಮಿಳುನಾಡಿಂದು ಸಿಎಂ ಏನಿದ್ದಾರೆ ಅವರು ಕಾಂಚಿಯಲ್ಲಿ ಕಾರ್ನಿಂಗ್ ಕಂಪನಿಯ ಗೊರಿಲ್ಲಾ ಗ್ಲಾಸ್ ಮ್ಯಾನುಫ್ಯಾಕ್ಚರ್ ಮಾಡುವಂತ ಕಾರ್ನಿಂಗ್ ಕಂಪನಿಯ ಒಂದು ಯೂನಿಟ್ ಅನ್ನ ಓಪನ್ ಮಾಡಿದ್ದಾರೆ 1000ರ ಕೋಟಿ ಬೆಲೆಬಾಳುವಂತ ಒಂದು ಯೂನಿಟ್ ಅದು ಸೋ ಗೊತ್ತಿಲ್ಲ ನಮ್ಮ ಕರ್ನಾಟಕದವರು ಏನು ಮಾಡ್ತಾ ಇದ್ರು ಅಂತ ಸೋ ಗೊರಿಲ್ಲಾ ಗ್ಲಾಸ್ ಮ್ಯಾನುಫ್ಯಾಕ್ಚರಿಂಗ್ ಮಾಡುವಂತ ಈ ಕಂಪನಿ ತಮಿಳುನಾಡಲ್ಲ ಓಪನ್ ಆಗಿದೆ ನಮ್ಮ ಸ್ಟೇಟ್ ಅವರು ಅದು ಏನ್ ಮಾಡ ಕಡಲೆಬರಿ ತಿಂತಿದ್ರ ಅವರು ಕೊಡಬೇಕ ಒಳ್ಳಒಳ್ಳೆ ಆಫರ್ಸ್ ಅನ್ನ ಜಾಗ ಚೆನ್ನಾಗಿ ಕೊಟ್ಟು ಮಾಡಿದರೆ ಕರ್ನಾಟಕದ ಜನಗಳಿಗೆ ಕೆಲಸ ಸಿಗುತ್ತೆ ಇಲ್ಲ ಅಂದ್ರೆ ನೋಡಿ ನೆಕ್ಸ್ಟ್ ಎಲ್ಲರೂ ಹೈದರಾಬಾದ್ ಪುಣೆ ಗುಜರಾತ್ ಕಂಪನಿಗಳಲ್ಲಿ ಅಲ್ಲಿಗೆ ಹೋಗ್ತಾವೆ ಬೆಂಗಳೂರಿಗೆ ಬರಲ್ಲ ಅದರ ಮಧ್ಯ ಈ ಟ್ರಾಫಿಕ್ ಅಂತ ತುಂಬಾ ಜನ ಬೆಂಗಳೂರ ಬೇಡ ಅಂತ ಕೂತವರೆ ಇನ್ನ ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ನೆಕ್ಸ್ಟ್ ಇಂದ ನೀವೇನಾದ್ರೂ ತತ್ಕಾಳ ಟಿಕೆಟ್ ಅನ್ನ ರೈಲ್ವೆ ಸ್ಟೇಷನ್ ಅಲ್ಲಿ ಬುಕ್ ಮಾಡಸಕ್ಕೆ ಹೋಗ್ತಾ ಇದ್ದೀರಾ ಅಂತಂದ್ರೆ ಅಲ್ಲೂ ಕೂಡ ಓಟಿಪಿ ಯನ್ನ ಕೊಡಬೇಕಂತೆ ಇನ್ನ ನನಗೆ ಗೊತ್ತಿಲ್ಲ ಎಷ್ಟು ಸೆಕ್ಯೂರ್ ಅಂತ ಓಟಿಪಿ ನಮ್ಮ ಫೋನ್ಲ್ಲಿ ನಾವೇ ಯೂಸ್ ಮಾಡ್ಕೊಂಡು ಬೇರೆಯವರಿಗೆ ಹೇಳ್ದೆರೋ ತರ ಇದ್ರೆ ಚೆನ್ನಾಗಿರ್ತಿತ್ತು ನಾವು ಅಲ್ಲಿ ಹೋಗ್ಬಿಟ್ಟು ಅವರಿಗೆ ಓಟಿಪಿ ಕೊಡೋದು ತುಂಬಾ ಸೇಫ್ ಅಲ್ಲ ಅಂತ ನನಗೆ ಅನ್ಸುತ್ತೆ ಆ ಓಟಿಪಿ ಬರಲಿ ಇನ್ನೊಂದು ಯಾವುದೋ ಬ್ಯಾಂಕ್ ಓಟಿಪಿ ಅವರು ಕಳಿಸಬಿಟ್ಟು ಆಮೇಲೆ ನಾವು ಆ ಓಟಿಪಿ ಕೊಟ್ಟು ನಮ್ಮ ಹತ್ರ ಇರೋ ದುಡ್ಡೆಲ್ಲ ಹೊಗೆ ಆಗಿಬಿಟ್ರೆ ಯಾರಾದರೂ ಆತರ ಸ್ಕ್ಯಾಮ್ ಮಾಡ್ಬಿಟ್ರೆ ಏನ್ ಮಾಡ್ತೀರಾ ನಾವು ಟಿಕೆಟ್ ಬುಕ್ ಮಾಡ್ತೀವಿ ಅಂದಬಿಟ್ಟು ಆತರ ಸ್ಕ್ಯಾಮ್ ಮಾಡಿದ್ರೆ ಏನ್ ಮಾಡ್ತೀರಾ ಸೋ ಸರಿ ಹೋಗಲ್ಲ ಬಟ್ ತಗೊಂಡು ಬಂದವರೆ ನಿಮ್ದು ಓಟಿಪಿ ಕೊಟ್ಟುಬಿಟ್ಟು ಆಧಾರ್ ಓಟಿಪಿ ನ ಏನೋ ಬರುತ್ತೆ ಮೋಸ್ಟ್ಲಿ ಫೋನ್ಗೆ ಓಟಿಪಿ ವೆರಿಫೈ ಮಾಡಿದ್ರೆ ಅವರಲ್ಲಿ ತತ್ಕಾಲ್ ಟಿಕೆಟ್ ಬುಕ್ ಮಾಡಿ ಕೊಡ್ತಾರೆ ಆ ರೀತಿ ಸ್ವಲ್ಪ ಮಾಸ್ ಬುಕಿಂಗ್ ಏಜೆಂಟ್ ಗಳೆಲ್ಲ ಅಂದ್ರೆ ಟ್ರಾವೆಲ್ ಏಜೆಂಟ್ ಗಳೆಲ್ಲ ಈತರ ಬುಕ್ ಮಾಡಿಕೊಟ್ಬಿಟ್ಟು ಒಳಗಡೆಯಿಂದ ಇಂಟರ್ನಲ್ಲಿ ದುಡ್ಡನ್ನ ಮಾಡ್ಕೊತಿರಲ್ಲ ಅದನ್ನೆಲ್ಲ ಕಡಿಮೆ ಮಾಡೋದಕ್ಕೋಸ್ಕರ ಈತರ ಮಾಡ್ತಾರೆ ಅಂತ ಕಾಣುತ್ತೆ.
ಹರಿಯಾಣದಲ್ಲಿ ಈ ನಂಬರ್ ಪ್ಲೇಟ್ಗೆ ಈ ನಂಬರ್ಗೆ ಯಾರೋ ಒಬ್ಬ 1.17 ಒಂದು ಏಳು ಕೋಟಿ ದುಡ್ಡನ್ನ ಕೊಟ್ಟು ತಗೊಂಡಿದ್ದಾನೆ. ಸೋ ಇದರ ಬಗ್ಗೆ ಎಲ್ಲ ತುಂಬಾ ನ್ಯೂಸ್ ಆಯ್ತು ಮೊನ್ನೆ ಅದಾಗ ಒಂದೇ ಒಂದು ದಿನಕ್ಕೆ ಐಟಿ ನವರು ಅವನಿಗೆ ನೋಟೀಸ್ ಕಳಿಸವರೆ ಇಷ್ಟು ದುಡ್ಡು ಕೊಡ್ ತಗೊಳೋಕೆ ದುಡ್ಡು ಎಲ್ಲಿಂದ ಬಂತು ಸೋರ್ಸ್ ಏನು ಅಂತ ಕೇಳವರೆ ಸೋ ಸಿಗಾಕೊಂಡವನೇ ಗೊತ್ತಿಲ್ಲ ಅವನ ಹತ್ರ ಎಲ್ಲ ಪ್ರಾಪರ್ ಡಾಕ್ಯುಮೆಂಟ್ ಇದ್ರೆ ಸರಿಯಾದ ದಾರಿಯಲ್ಲಿ ಅವನ ದುಡ್ಡನ್ನ ಮಾಡಿದ್ರೆ ತೋರಿಸ್ಕೊತಾನೆ ಇಲ್ಲ ಅಂದ್ರೆ ಹೋಗೆ ಇದಕ್ಕಿಂತ ಮುಂಚೆ ಹರಿಯಾಣದೇಡಬ2ಡಬಡ ಹತ್ತತ್ರ 37 38 ಲಕ್ಷಕ್ಕೆ ಸೇಲ್ ಆಗಿತ್ತು ಕ್ರೇಜಿ ಗುರು ನಂಬರ್ ಪ್ಲೇಟ್ಗೆ ಅಷ್ಟೊಂದು ದುಡ್ಡು ಕೊಡ್ತಾವರೆ ಜನ ಅಂದ್ರೆ ಎಷ್ಟು ದುಡ್ಡು ಇರಬೇಕು ಇನ್ನು ಮುಂದಿನ ಟೆಕ್ನಿಕ್ಸ್ ಬಂದ್ಬಿಟ್ಟು ಇಂಡಿಯಾ ಚೈನಾ ಬಾರ್ಡರ್ ಏನಿದೆ ಸೋ ಈ ಬಾರ್ಡರ್ ಹತ್ರ ಚೈನಾದವರು ಅವರ ಸೋಲ್ಜರ್ಸ್ ಬದಲು ರೋಬೋಟ್ ಏನೋ ಬಿಟ್ಟಿದ್ದಾರೆ ಅಂತಪ್ಪ ಅದು ನೋಡೋದಕ್ಕೆ ಒಂದು ರೀತಿ ನಾಯಿ ತರ ಕಾಣ್ತಾ ಇದೆ ಅದು ಹ್ಯೂಮನಾಯಿಡ್ ರೋಬೋಟ್ ಅಂತ ಅನ್ನಿಸ್ತಲ್ಲ ನೋಡೋದಕ್ಕೆ ನಾಯಿ ಫಾರ್ಮಲ್ ಅಥವಾ ಅದಏನಪ್ಪ ಕ್ಲಿಯರ್ ಆಗಿ ಕಾಣ್ತಿಲ್ಲ ಏನ ರೋಬೋಟ್ ಏನ ಬಿಟ್ಟವರ ಅಂತಪ್ಪ ಹುಷಾರು ನಮ್ಮ ಸೋಲ್ಜರ್ಸ್ ಅಲ್ಲಿ ಹೋದಾಗ ಅದಕ್ಕೆಲ್ಲ ಎಲ್ಲ ಗನ್ ಗಿನ್ ಎಲ್ಲ ಕೋಟು ಕೂರಿಸಿ ಏನ್ ಮಾಡ್ತೀರಾ ಆಮೇಲೆ ಅವರದೆಲ್ಲ ರೋಬೋಟ್ ಗಳು ಹಗೆ ಆದ್ರೂ ಏನು ಪ್ರಾಬ್ಲಮ್ ಇಲ್ಲ ನಮ್ದು ಮನುಷ್ಯರಿಗೆ ಏನಾದ್ರು ಆಗ್ಬಿಟ್ರೆ ಕಷ್ಟ ಅಲ್ಲ ಏನಾದ್ರೂ ಬುದ್ಧವಂತರು ಇದ್ದಾರಪ್ಪ ಫುಲ್ ರೋಬೋಟ್ ಅನ್ನ ಬಿಟ್ಟುಬಿಟ್ರು ಮೋಸ್ಟ್ಲಿ ಸೆಲ್ಫ್ ಚಾರ್ಜಿಂಗ್ ರೋಬೋಟ್ ಸೋಲಾರ್ ಗೇಲರ್ ಪ್ಯಾನೆಲ್ ಇಟ್ಟಿರ್ತಾರೆ ಹೋಗದೆ ಆಟೋಮಯಾಟಿಕ್ ಚಾರ್ಜ್ ಮಾಡ್ಕೊಳ್ಳುತ್ತಾರೆ ಅಂತ ಕಾಣುತ್ತೆ ತುಂಬಾ ಅಡ್ವಾನ್ಸ್ ಆಗೋವರಪ್ಪ ಚೈನಾದವರು ಏನೇನಿ.
ನಮ್ಮ ಇಂಡಿಯನ್ ರುಪೀಸ್ ಇಂದು ವ್ಯಾಲ್ಯೂ ಡಾಲರ್ ಅಗೈನ್ಸ್ಟ್ ದಿನದಿಂದ ದಿನಕ್ಕೆ ಕಡಿಮೆ ಆಗ್ತಾನೆ ಇದೆ ಸೋ ಮೊಟ್ಟಮೊದಲ ಬಾರಿಗೆ 90 ರೂಪಾಯಿ ರೀಚ್ ಆಗ್ಬಿಟ್ಟಿದೆ ಆಯ್ತಾ ಸೋ ಒಂದು ಟೈಮ್ಲ್ಲಿ ನನಗೆ ನೆನಪಿರೋ ರೀತಿಯಲ್ಲಿ 40 45 ರೂಪಾಯಿ ಎಲ್ಲ ಇತ್ತು ಒಂದು ಕಾಲದಲ್ಲಿ ಅದೇ ಜಾಸ್ತಿ ಅಂತ ಇದ್ವು ಆ ಟೈಮ್ಲ್ಲಿ ನನಗೆ ನೆನಪಿರೋಹಾಗೆ ಪ್ರತಿದಿನ ಅದು ನ್ಯೂಸ್ ಪೇಪರ್ ಅಲ್ಲಿ ವಿಜಯ ಕರ್ನಾಟಕದಲ್ಲಿ ಬರ್ತಾ ಇತ್ತು ನೋಡ್ತಾ ಇರುವ ದಿನ ನನಗೆ ಆ ಟೈಮ್ಲ್ಲಿ ಅದರಿಂತ ಜಾಸ್ತಿ ಯಾಕ ಕಡಿಮೆ ಆದ್ರೆ ಏನು ಉಪಯೋಗ ಕಡಿಮೆ ಆದ್ರೆ ಏನು ಉಪಯೋಗ ನನಗೆ ಐಡಿಯಾನು ಇರ್ಲಿಲ್ಲ ಆ ಟೈಮ್ಲ್ಲಿ ಬಟ್ ನೋಡುವೆ ದಿನ 45 46 ರೂಪಾಯಿ ಎಲ್ಲ ನೆನಪಿದೆ ನನಗೆ ಈಗ ನೋಡಿದರೆ ಡಬಲ್ ಆಗಿ ಕೂತಿದೆ 90 ರೂಪಾಯಿಗೆ ಬಂದು ಕೂತಿದೆ ಕ್ರೇಜಿ ಗುರು ಸೋ ಇದರಿಂದ ಬೇರೆ ದೇಶದಲ್ಲಿ ನಮ್ಮ ಇಂಡಿಯನ್ಸ್ ಕೆಲಸ ಮಾಡೋವರಿಗೆ ಒಂತರ ಒಳ್ಳೆಯದು ಅವರು ಡಾಲರ್ಸ್ ಅಲ್ಲಿ ದುಡಿಯೋದ್ರಿಂದ ಇಂಡಿಯಾದಲ್ಲಿ ಅವರು ಇಂಡಿಯಾ ದುಡ್ಡನ್ನ ತಗೊಂಡು ಬಂದ್ರೆ ಅವರಿಗೆ ವ್ಯಾಲ್ಯೂ ಜಾಸ್ತಿ ಸಿಗುತ್ತೆ ರುಪೀಸ್ ಅಲ್ಲಿ ಜಾಸ್ತಿ ಸಿಗುತ್ತೆ ಇನ್ನೊಬ್ಬರಿಗೆ ಯಾರಿಗಪ್ಪ ಅಡ್ವಾಂಟೇಜ್ ಅಂದ್ರೆ ಇಂಡಿಯನ್ಸ್ ಬೇರೆ ದೇಶದಲ್ಲಿ ಅಂದ್ರೆ ಅಮೆರಿಕಾಗೆ ಅಮೆರಿಕನ್ ಸ್ಟಾಕ್ ಮಾರ್ಕೆಟ್ಗೆ ಇನ್ವೆಸ್ಟ್ ಮಾಡೋರಿಗೆ ಅಡ್ವಾಂಟೇಜ್ ಏನಕ್ಕೆ ಅಮೆರಿಕನ್ ಸ್ಟಾಕ್ ಮಾರ್ಕೆಟ್ಗೆ ಇನ್ವೆಸ್ಟ್ ಮಾಡಿದಾಗ ನಾವು ಕಡಿಮೆ ನಾವು ಇನ್ವೆಸ್ಟ್ ಮಾಡೋ ಟೈಮ್ಅಲ್ಲಿ ಡಾಲರ್ ವ್ಯಾಲ್ಯೂ ಕಡಿಮೆ ಇರುತ್ತೆ ಅಂತ ಅಂಕೊಳ್ಳಿ ಅಲ್ಲಿ ನಾವು ಅಲ್ಲಿಂದ ಅದನ್ನ ಸೇಲ್ ಮಾಡಬೇಕಾದರೆ ಡಾಲರ್ ವ್ಯಾಲ್ಯೂ ಜಾಸ್ತಿ ಇದ್ರೆ ನಮ ರೇಟ್ ಕೂಡ ನಮಗೆ ರಿಟರ್ನ್ ಕೂಡ ಡಾಲರ್ ವ್ಯಾಲ್ಯೂ ಮೇಲೂ ಕೂಡ ರಿಟರ್ನ್ ಜಾಸ್ತಿ ಸಿಗುತ್ತೆ ಸೋ ಈತರ ಅಡ್ವಾಂಟೇಜ್ ಆಗುತ್ತೆ ಕೆಲವು ಜನಕ್ಕೆ ಮಾತ್ರ ಈಗ ಫಾರ್ ಎಕ್ಸಾಂಪಲ್ ಅಮೆರಿಕಾದ ಯಾವುದೋ ಒಂದು ವಸ್ತು ಫಾರ್ ಎಕ್ಸಾಂಪಲ್ ಐಫೋನ್ ಆಯ್ತಾ ನಾವು ಐಫೋನ್ ಗೆ ಪರ್ಚೇಸ್ ಮಾಡಬೇಕು ಅಂದ್ರೆ ರೂಪೀಸ್ ವ್ಯಾಲ್ಯೂ ಜಾಸ್ತಿ ಇರೋದ್ರಿಂದ ನಾವು ದುಡ್ಡನ್ನ ಜಾಸ್ತಿ ಕೊಡಬೇಕು ಅಮೆರಿಕಾದಲ್ಲಿ 1000 ಡಾಲರ್ ಅಂತ ಅಂದ್ರೆ ಈಗ ಒಂದು ಐದು ವರ್ಷ 10 ವರ್ಷ ಎಲ್ಲ ಮುಂಚೆ 10 ವರ್ಷ ಮುಂಚೆ ನಿಮಗೆ ಅದೇ ರೂಪಾಯಿಗೆ ಸಿಗತಿತ್ತು ಐಫೋನ್ಒ000 ಡಾಲರ್ ಗೆ ಈಗ ಅದೇ ಐಫೋನ್ ನಾವು ಪರ್ಚೇಸ್ ಮಾಡಬೇಕು ಅಂದ್ರೆ ಅದೇ ಅಂದ್ರೆ ಕನ್ವರ್ಷನ್ ಮಾಡಿದ್ರೆನೆ ಬಿಫೋರ್ ಟ್ಯಾಕ್ಸ್ 90ಸಾ ಆಗುತ್ತೆ ಸೋ ವ್ಯಾಲ್ಯೂ ಜಾಸ್ತಿ ಆಯ್ತಲ್ವಾ ಆ ರೀತಿ ಏನ್ ಮಾಡಕಆಗಲ್ಲ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟುಒನ್ಪ 15 ಆರ್ ಇದೆ ಡಿಸೆಂಬರ್ 17ನೇ ತಾರೀಕು ಲಾಂಚ್ ಆಗ್ತಾ ಇದೆ ಆಲ್ರೆಡಿ ನಮಗೆ ಈ ಫೋನ್ ಬಂದಿದೆ. ಸೋ ಲೀಕ್ಸ್ ಗಳ ಪ್ರಕಾರ ಈ ಫೋನ್ಲ್ಲಿ 7400 mh ಕೆಪ್ಯಾಸಿಟಿ ಬ್ಯಾಟರಿ ಇದೆಯಂತೆ ಕ್ರೇಜಿ ಗುರುಸ್ನಾಪ್ಡ್ರಾಗನ್ 8ಜನ್ 5 ಪ್ರೊಸೆಸರ್ ಇರುತ್ತೆ 165ರ ಸಿಂದು ಬೋಲ ಡಿಸ್ಪ್ಲೇ ಎಲ್ಲ ಇದೆ ಸ್ಪೆಸಿಫಿಕೇಶನ್ ಸಕತ್ತಾಗಿದೆ ನಾನಂತೂ ಇದ ಎಷ್ಟಕ್ಕೆ ಲಾಂಚ್ ಮಾಡಿದ್ರೆ ಅಂತ ಹೆವಿ ಎಕ್ಸೈಟ್ ಆಗಿ ಏನಕೆರೆ ತುಂಬಾ ಸೇಲ್ ಮಾಡುವ ಸೇಲ್ಸ್ ಮಾಡುತ್ತೆ ಈ ಫೋನ್ ಹೆವಿ ಜನ 45 45000 ರೇಂಜ್ ಅಲ್ಲಿ ಈ ಫೋನ್ನ ಪರ್ಚೇಸ್ ಮಾಡ್ತಾರೆ ನೋಡೋಣ ಹೆಂಗಿರುತ್ತೆ ಬಿಲ್ಡ್ ಹೆಂಗಿರುತ್ತೆ ಎಷ್ಟು ಪ್ರೀಮಿಯಂ ಆಗಿರುತ್ತೆ .


