ಭಾರತ ಇವತ್ತು ಐಟಿ ಹಬ್ ಅನ್ನಿಸಿಕೊಳ್ಳುತ್ತಾ ಇದೆ ಜಗತ್ತಿನ ಸಾಕಷ್ಟು ಪ್ರತಿಷ್ಠಿತ ಕಂಪನಿಗಳ ಸಿಇಓಗಳು ಭಾರತದವರೇ ಇದ್ದಾರೆ ಭಾರತದ ಟೆಕೆಗಳು ಅಮೆರಿಕಾನ ಆಳ್ತಾ ಇದ್ದಾರೆ ನಾಸಾದಲ್ಲಿ ಭಾರತೀಯ ಮೂಲದವರಇದ್ದಾರೆ ಭಾರತದ ಟೆಕೆಗಳಿಗೆ ಅಮೆರಿಕಾದ ವೀಸಾ ಸಮಸ್ಯೆ ಆದರೆ ಅಮೆರಿಕನ್ ಕಂಪನಿಗಳೇ ಭಾರತದಲ್ಲಿ ಜಿಸಿಸಿ ಶುರು ಮಾಡು ಮಾತಾಡುತ್ತವೆ ಇಷ್ಟಾದರೂ ಕೂಡ ಭಾರತಕ್ಕೆ ತನ್ನದೇ ಆದ ಶುದ್ಧ ಸ್ವದೇಶ ದೇಶಿ ಮೆಸೆಂಜರ್ ಆಪ್ ಅನ್ನ ಮಾಡಿಕೊಳ್ಳೋದಕ್ಕೆ WhatsApp ಗೆಗೂಗಲ್ ಗೆ YouTube ಗೆ Facebook ಗೆಎಸ್ ಗೆ ಪರ್ಯಾಯಗಳನ್ನ ಮಾಡಿಕೊಳ್ಳೋದಕ್ಕೆ ಸಾಧ್ಯ ಆಗುತ್ತಿಲ್ವಲ್ಲ ಅನ್ನೋ ಕೊರಗು ಕಾಡ್ತಾ ಇತ್ತು ಅಮೆರಿಕ ಮತ್ತು ಭಾರತದ ಸಂಬಂಧಗಳು ಸಂಪೂರ್ಣವಾಗಿ ಹದಗೆಟ್ಟು ಅಮೆರಿಕ ನಮಗೆ ಟೆಕ್ನಾಲಜಿ ಕೊಡೋದಿಲ್ಲ ಅಂತ ಹೇಳಿದ್ರೆ ಅಥವಾ ರಷ್ಯಾದ ಮೇಲೆ ಗೂಗಲ್ ನಿರ್ಬಂಧ ವಿಧಿಸಿದ ಹಾಗೆ ನಾಳೆ ಭಾರತದ ಮೇಲೂ ವಿಧಿಸಿಬಿಟ್ಟರೆ ಗತಿ ಏನು ಅನ್ನೋ ಪ್ರಶ್ನೆಗಳು ಕೂಡ ಸಾಕಷ್ಟು ಜನರನ್ನ ಕಾಡ್ತಾ ಇದ್ವು. ಈಗ ಆ ಸಮಸ್ಯೆಗಳಿಗೆ ಒಂದು ಸಣ್ಣ ಪರಿಹಾರ ಅನ್ನೋ ಹಾಗೆ ಜೂಹು ಎದ್ದು ಬಂದಿದೆ. ಮೊನ್ನೆ ಅಷ್ಟೇ ಮೈಕ್ರೋಸಾಫ್ಟ್ ಎಕ್ಸೆಲ್ ವರ್ಕ್ಶೀಟ್ ಗಳಿಗೆ ಪರ್ಯಾಯವನ್ನ ಕೊಟ್ಟಿದ್ದ ಜೂಹು ಈಗ WhatsApp ಗೆ ಪರ್ಯಾಯವಾಗಿ ಅರಟ ಹೆಸರನ್ನ ಹೇಳ್ತಾ ಇದೆ ಹಾಗೆ ಗೂಗಲ್ ಕ್ರೋಮ್ ಗೆ ಪರ್ಯಾಯವಾಗಿ ಓಲಾ ಅನ್ನೋ ಬ್ರೌಸರ್ ಅನ್ನ ಕೂಡ ಸಿದ್ಧ ಮಾಡಿದೆ.
ಹಾಗಾದ್ರೆ ಯಾವುದು ಈ ZOHO ಅಮೆರಿಕಾದ ಟೆಕ್ ಕಂಪನಿಗಳಿಗೆ ಪರ್ಯಾಯವಾಗಿ ಅದು ಬೆಳಿತಾ ಇರೋ ರೀತಿ ಹೇಗಿದೆ ಈ ಹಿಂದೆ ಕೂಡ ಇಂತ ಪ್ರಯತ್ನಗಳನ್ನ ಮಾಡಿದವರು ಏನಾದ್ರೂ ಚೈನಾದಲ್ಲಿ ಸಾಧ್ಯವಾಗಿದ್ದು ಭಾರತದಲ್ಲಿ ಯಾಕೆ ಆಗ್ತಾ ಇಲ್ಲ ಗೂಗಲ್ ನ ಪಾರಮ್ಯವನ್ನ ನಾವು ಕಡಿಮೆ ಮಾಡಿಕೊಳ್ಳೋದಕ್ಕೆ ಸಾಧ್ಯವಾಗ್ತಾ ಇಲ್ಲ ಯಾಕೆ ಅನ್ನೋ ಬಗ್ಗೆ ಒಂದಷ್ಟು ಮಾಹಿತಿಯನ್ನ ನಾವಿಲ್ಲಿ ನೋಡೋಣ ಗೆಳೆಯರೇ ಈಗ ವಿಪರೀತ ಸದ್ದು ಮಾಡ್ತಾ ಇರೋದು ಜೂಹು ಮತ್ತು ಅರಟೈ ಜೂಹು ಅನ್ನೋದು ತಮಿಳುನಾಡು ಮೂಲದ ಸಾಫ್ಟ್ವೇರ್ ಸರ್ವಿಸ್ ಕಂಪನಿ ಅದರಲ್ಲೂ ಮುಖ್ಯವಾಗಿ ಕ್ಲೌಡ್ ಆಧಾರಿತ ಸಾಫ್ಟ್ವೇರ್ಗಳನ್ನ ಅಭಿವೃದ್ಧಿ ಪಡಿಸುವ ವಿಶ್ವದ ಅತಿ ದೊಡ್ಡ ಸಾಸ್ ಅಂದ್ರೆ ಸಾಫ್ಟ್ವೇರ್ ಆಸ್ ಸರ್ವಿಸ್ ಕಂಪನಿಗಳ ಪೈಕಿ ಈ ಜೂಹು ಕಾರ್ಪೊರೇಷನ್ ಕೂಡ ಒಂದು ಶ್ರೀಧರ ವೆಂಬು ಇದರ ಸಂಸ್ಥಾಪಕರು ಸಿಆರ್ಎಂ ಅಂದ್ರೆ ಕಸ್ಟಮರ್ ರಿಲೇಷನ್ಶಿಪ್ ಮ್ಯಾನೇಜ್ಮೆಂಟ್ಗೆ ಸಂಬಂಧಿಸಿದಂತೆ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಫೈನಾನ್ಸ್ ಎಚ್ಆರ್ ಮಾರ್ಕೆಟಿಂಗ್ ಮತ್ತು ಐಟಿ ಮ್ಯಾನೇಜ್ಮೆಂಟ್ ಮುಂತಾದ ಕ್ಷೇತ್ರಗಳಿಗೆ ಬೇಕಾದ ಸಾಫ್ಟ್ವೇರ್ಗಳನ್ನ ಕ್ಲೌಡ್ ಸರ್ವಿಸ್ ಅನ್ನ ಇದು ಒದಗಿಸುತ್ತೆ ಇಂತ ಜೂಹು ಈಗ ಭಾರತದ ಗ್ರಾಹಕರನ್ನ ಗಮನಿ ದಲ್ಲಿ ಇಟ್ಟುಕೊಂಡು ಒಂದಷ್ಟು ಸ್ವದೇಶಿ ಸಾಫ್ಟ್ವೇರ್ ಗಳನ್ನ ಸಿದ್ಧಪಡಿಸಿದೆ ಅದರಲ್ಲಿ WhatsApp ಗೆ ಪರ್ಯಾಯವಾಗಿ ಅರಟೈ ಹೆಸರಿನ ಇಂಡಿಯನ್ ಮೆಸೇಜಿಂಗ್ ಆಪ್ ಅನ್ನ ಈ ಸಂಸ್ಥೆ ಅಭಿವೃದ್ಧಿ ಪಡಿಸಿದೆ ಇದು ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಗ್ರೂಪ್ ಚಾಟ್ ವಾಯ್ಸ್ ವಿಡಿಯೋ ಕಾಲ್ಗಳನ್ನ ಒಳಗೊಂಡ ಮೆಸೇಜಿಂಗ್ ಆಪ್ ಆಗಿದ್ದು WhatsApp ಗೆ ಪರ್ಯಾಯವಾಗಿ ಇದನ್ನ ನೋಡಲಾಗ್ತಾ ಇದೆ ಹಾಗೆಗೂಗಲ್ ವರ್ಕ್ ಸ್ಪೇಸ್ ಗೆ ಪರ್ಯಾಯವಾಗಿ ಜೋಹು ವರ್ಕ್ಪ್ಲೇಸ್ ಬಿಸಿನೆಸ್ ಇಮೇಲ್ ಚಾಟ್ ಮೀಟಿಂಗ್ ಆಪ್ ಆನ್ಲೈನ್ ಫೈಲ್ ಸ್ಟೋರೇಜ್ ಮತ್ತು ಆಫೀಸ್ ಆಪ್ ಗಳನ್ನ ಇದು ಸಿದ್ಧಪಡಿಸಿದೆ ಹಾಗೆ ಮೈಕ್ರಸಾಫ್ಟ್ 365 ಗೆ ಪರ್ಯಾಯವಾಗಿ ಜೋಹು ಒನ್ ಆಫೀಸ್ ಸೂಟ್ ಕೂಡ ಇದೆ.
ಇದರಲ್ಲಿ ವರ್ಡ್ ಎಕ್ಸೆಲ್ ಪವರ್ ಪಾಯಿಂಟ್ ಮುಂತಾದವುಗಳಿಗೆ ಪರ್ಯಾಯಗಳು ಸಿಗ್ತಾ ಇವೆ.ZOHO ಕಾರ್ಪೊರೇಷನ್ ಕ್ಲೌಡ್ ಸೇವೆಗಳಿಗಾಗಿ ಅಥವಾ ಅಜೂರ್ ಗಳನ್ನ ಬಳಸ್ತಾ ಇಲ್ಲ ಅಂತ ಹೇಳ್ತಾ ಇದೆ. ಇಲ್ಲಿಎಡಬಲ್ಎಸ್ ಅನ್ನೋದು Amazon ವೆಬ್ ಸರ್ವಿಸ್ ಇದು Amazon ಗೆ ಸೇರಿದ ಕ್ಲೌಡ್ ಬೇಸ್ಡ್ ಸರ್ವಿಸ್ ಆಗಿದ್ದು ಇದರಲ್ಲಿ ಸ್ಟೋರೇಜ್, ಡೇಟಾಬೇಸ್, ಅನಲಿಟಿಕ್ಸ್, ನೆಟ್ವರ್ಕಿಂಗ್, ಡೆವಲಪರ್ ಟೂಲ್ಸ್, ಮ್ಯಾನೇಜ್ಮೆಂಟ್ ಟೂಲ್ಸ್, ಸೆಕ್ಯೂರಿಟಿ ಟೂಲ್ಸ್ ಮುಂತಾದವುಗಳನ್ನ ಒದಗಿಸಲಾಗುತ್ತೆ. ಇನ್ನು ಅಜೂರ್ ಅನ್ನೋದು ಕೂಡ ಇದೇ ತರದ ಕ್ಲೌಡ್ ಸೇವೆಯ ಪ್ಲಾಟ್ಫಾರ್ಮ್, ಇದು ಮೈಕ್ರೋಸಾಫ್ಟ್ ಗೆ ಸೇರಿದ್ದು ಇಲ್ಲಿ ಜೂಹು ನಾವು Amazon ಅಥವಾ ಮೈಕ್ರೋಸಾಫ್ಟ್ ಕ್ಲೌಡ್ ಸರ್ವಿಸ್ ಅನ್ನ ಬಳಸೋದಿಲ್ಲ ಅಂತ ಹೇಳ್ತಾ ಇದೆ. ಆ ಮೂಲಕ ನಮ್ಮ ಡೇಟಾ ಸೆಕ್ಯೂರಿಟಿಯನ್ನ ಅವರು ಖಾತ್ರಿಪಡಿಸ್ತಾ ಇದ್ದಾರೆ. ಎಡಬ್ಲ್ೂಎಸ್ ಅಥವಾ ಅಜೂರ್ ಬಳಸೋದ್ರಿಂದ ನಮ್ಮ ಡೇಟಾ ಅಮೆರಿಕಾ ಕಂಪನಿಗಳನ್ನ ಸೇರುತ್ತೆ ಆದರೆ ಇಲ್ಲಿ ಆ ಸಮಸ್ಯೆ ಇರೋದಿಲ್ಲ ನಮ್ಮ ಪ್ರೈವಸಿಗೆ ಯಾವ ತೊಂದರೆಯೂ ಆಗೋದಿಲ್ಲ ನಮ್ಮ ಮಾಹಿತಿ ದೇಶ ಬಿಟ್ಟು ಹೊರಗೆ ಹೋಗೋದಿಲ್ಲ ಅಂತ ಜೂಹು ಭರವಸೆಯನ್ನ ಕೊಡ್ತಾ ಇದೆ ಇನ್ನು ಈಗ ಶುರುವಾಗಿರು ಬ್ರೌಸರ್ ಉಲ ಕೂಡ ಇದೇ ಸೆಕ್ಯೂರಿಟಿಯನ್ನ ಅಶುರ್ ಮಾಡ್ತಾ ಇದೆ ಅಷ್ಟೇ ಅಲ್ಲ ಇದರಲ್ಲಿ ಜಾಹಿರಾತುಗಳನ್ನ ನಾವು ಕೊಡೋದಿಲ್ಲ ಮತ್ತು ಜಾಹೀರಾತು ಕಂಪನಿಗಳಿಗೆ ನಮ್ಮ ಡೇಟಾ ಒದಗಿಸುವುದಿಲ್ಲ ಅಂತ ಕೂಡ ಅವರು ಹೇಳ್ತಾ ಇದ್ದಾರೆ ಗೆಳೆಯರೇ ನೀವು ಗಮನಿಸಿರಬೇಕು ಸಾಮಾನ್ಯವಾಗಿ ನೀವು ಇಂಟರ್ನೆಟ್ ಅಲ್ಲಿ ಏನಾದ್ರೂ ಒಮ್ಮೆ ಸರ್ಚ್ ಮಾಡಿದ್ರೆ ನಂತರ ನಿಮಗೆ ಬೇಕಿರಲಿ ಬೇಡದೆ ಇರಲಿ ಅದೇ ತರದ ಜಾಹೀರಾತುಗಳು ಪದೇ ಪದೇ ನಿಮ್ಮ ಕಣ್ಣಿಗೆ ರಾಚುದಕ್ಕೆ ಶುರುವಾಗುತ್ತವೆ.
ನಮಗೂ ಕೆಲವರು ಕಾಮೆಂಟ್ ಮಾಡ್ತಾ ಇರ್ತಾರೆ ಗೇಮಿಂಗ್ ಮತ್ತು ಗ್ಯಾಂಬ್ಲಿಂಗ್ ಆಪ್ಗಳ ಜಾಹೀರಾತನ್ನ ನೀವು ಕೊಡಬೇಡಿ ಅಂತ ಹೇಳ್ತಾ ಇರ್ತಾರೆ ಆದರೆ ನಾವು ಅಂತ ಯಾವ ಜಾಹಿರಾತುಗಳನ್ನು ಪ್ರಮೋಟ್ ಮಾಡೋದಿಲ್ಲ ನಮ್ಮಲ್ಲಿ ಗ್ಯಾಂಬ್ಲಿಂಗ್ ಆಪ್ ಜಾಹಿರಾತುಗಳನ್ನ ಬ್ಲಾಕ್ ಮಾಡಿದ್ದೀವಿ ಆದರೂ ನಿಮ್ಮ ಕಣ್ಣಿಗೆ ಬೀಳುತ್ತವೆ ಅಂದ್ರೆ ಅರ್ಥ ಏನು ಗೊತ್ತಾ ನೀವು ಬೇರೆ ಬೇರೆ ಕಡೆಗಳಲ್ಲಿ ಅದನ್ನ ಸರ್ಚ್ ಮಾಡಿದೀರಿ ಅಂತ ನಿಮ್ಮ ಆಸಕ್ತಿಯನ್ನ ಅರ್ಥ ಮಾಡಿಕೊಂಡು ಇಂಟರ್ನೆಟ್ ನಿಮಗೆ ಜಾಹಿರಾತುಗಳನ್ನ ಪುಷ್ ಮಾಡ್ತಾ ಇರುತ್ತೆ ಅದನ್ನ ಇಂಟರೆಸ್ಟ್ ಬೇಸ್ಡ್ ಆಡ್ಸ್ ಅಂತ ಕರೀತಾರೆ ನಮಗೆ ಯಾವುದರ ಬಗ್ಗೆ ಇಂಟರೆಸ್ಟ್ ಇದೆ ನಾವು ಏನನ್ನು ಹುಡುಕುತಾ ಇದ್ದೀವಿ ಅನ್ನೋದು ಅವರಿಗೆ ಹೇಗೆ ಗೊತ್ತಾಗುತ್ತೆ ಅಂದ್ರೆ ನೀವು ಸರ್ಚ್ ಮಾಡಿರ್ತೀರಿ ಅಲ್ವಾ ಆ ಮಾಹಿತಿಯನ್ನ ಅವರು ಶೇರ್ ಮಾಡ್ಕೊತಾ ಹೋಗ್ತಾರೆ ಇನ್ನು ಈವಟ್ ತರದ ಮೆಸೆಂಜರ್ ಆಪ್ ಗಳಿವೆ ಅಲ್ವಾ ಅವುಗಳಲ್ಲಿ ಜಾಹೀರಾತು ಅನ್ನೋದು ಇರೋದಿಲ್ಲ ಅದನ್ನ ಇಂಟರೆಸ್ಟ್ ಬೇಸ್ಡ್ ಆಡ್ಸ್ ಅಂತ ಕರೀತಾರೆ ನೀವುಗೂಗಲ್ ನಲ್ಲಿ ಏನೋ ಹುಡುಕಿದ್ರೆ ಅದಕ್ಕೆ ಸಂಬಂಧಪಟ್ಟ ಅಥವಾ ಅದೇ ತರದ ಜಾಹೀರಾತುಗಳು ಅದೇ ತರದ ವಿಡಿಯೋಗಳನ್ನ ನಿಮ್ಮ Facebook ತೋರಿಸೋದಕ್ಕೆ ಶುರು ಮಾಡುತ್ತೆ ಅಷ್ಟೇ ಅಲ್ಲ ನೀವು ಬಳಸೋ ವೆಬ್ಸೈಟ್ಗಳು ಅಥವಾ ಬೇರೆ ಬೇರೆ ಪ್ಲಾಟ್ಫಾರ್ಮ್ ಗಳಲ್ಲಿ ಕೂಡ ಅದೇ ತರದ ಜಾಹೀರಾತುಗಳು ನಿಮ್ಮ ಕಣ್ಣಿಗೆ ಬೀಳೋದಕ್ಕೆ ಶುರು ಆಗುತ್ತವೆ ಅಲ್ಲ ನಾನು ಯಾವುದೋಗೋ ಗೂಗಲ್ ನಲ್ಲಿ ಹುಡುಕಿದ್ದು Facebook ಗೆ ಹೆಂಗೆ ಗೊತ್ತಾಯ್ತು ಅಂದ್ರೆ ನೀವು ಸರ್ಚ್ ಮಾಡಿರ್ತೀರಿ ಅಲ್ವಾ ಆ ಮಾಹಿತಿಯನ್ನ ಅವರು ಶೇರ್ ಮಾಡ್ಕೊತಾರೆ ಇನ್ನು ಈ WhatsApp ತರದ ಮೆಸೆಂಜರ್ ಆಪ್ ಗಳಿವೆ ನೋಡಿ ಅವುಗಳಲ್ಲಿ ಲ್ಲಿ ಜಾಹೀರಾತ್ ಇರೋದಿಲ್ಲ ಅಲ್ಲೂ ಮೊದಲು ಜಾಹೀರಾತ್ ಇರ್ತಾ ಇರ್ಲಿಲ್ಲ ಹಾಗಾದ್ರೆ ಅವರು ನಮಗೆ ಮೆಸೆಂಜರ್ ಆಪ್ ಅನ್ನ ಫ್ರೀಯಾಗಿ ಕೊಟ್ಟು ಲಾಭನು ತಗೊಳ್ಳದೆ ನಮಗೇನು ಸೇವೆ ಮಾಡ್ತಾ ಇದ್ದಾರ ಜಗತ್ತಲ್ಲಿ ಯಾವುದು ಕೂಡ ಫ್ರೀ ಸಿಗೋದಿಲ್ಲ ಅಂತ ಹೇಳ್ತಾ ಇರ್ತೀವಿ ಹಾಗಾದ್ರೆ ಇದು ಹೇಗೆ ಫ್ರೀ ಸಿಗ್ತಾ ಇದೆ.
ಅವರು ಕೂಡ ನಿಮಗೆ ಚಾರಿಟಿ ಏನು ಮಾಡ್ತಾ ಇಲ್ಲ ನಮ್ಮ ಡೇಟಾ ಅಲ್ಲಿ ಕೂಡ ಮಾರಾಟ ಆಗುತ್ತೆ ನಮ್ಮ ಫೋನ್ ನಂಬರ್ಗಳು ವಿವರಗಳು ಮಾರಾಟ ಆಗುತ್ತವೆ ನಮ್ಮ ಖಾಸಗಿತನ ಅಲ್ಲಿ ಮಾರಾಟದ ಸರಕಾಗುತ್ತೆ ಅದರಿಂದ ಕಂಪನಿಗಳು ಹಣ ಮಾಡಿಕೊಳ್ಳುತ್ತವೆ ಇಲ್ಲಿ ಜೂಹು ನಾವಂತದ್ದನ್ನ ಮಾಡುವುದಿಲ್ಲ ನಿಮ್ಮ ಖಾಸಗಿ ಮಾಹಿತಿಯ ರಕ್ಷಣೆ ನಮ್ಮ ಹೊಣೆ ಅಂತ ಹೇಳ್ತಾ ಇದೆ ಗೆಳೆಯರೇ ನಿಮಗೆ ಗೊತ್ತಿರಲಿ ಅಂತ ಹೇಳ್ತಾ ಇದೀನಿ ಈ ಡಿಜಿಟಲ್ ಅನ್ನೋದಿದೆ ನೋಡಿ ಇದು ನಮ್ಮನ್ನ ನಮಗೆ ಗೊತ್ತಿಲ್ಲದ ಇನ್ನು ಒಂದು ಸುತ್ತಿನ ದಾಸ್ಯಕ್ಕೆ ತಳ್ತಾ ಇದೆ ಅದು ಇರಬಹುದು ಅಥವಾ ಮತ್ತಯಾವುದೋ ಈಕಾಮರ್ಸ್ ಸೈಟ್ ಇರಬಹುದುಗೂಗಲ್ ಇರಬಹುದು ಅಥವಾ ಬೇರೆ ಯಾವುದೇ ಇರಬಹುದು ನಾವು ಏನು ಹುಡುಕುತೀವಿ ಏನು ನೋಡ್ತೀವಿ ಅನ್ನೋದು ಅದರ ಸರ್ವರ್ ಅಲ್ಲಿ ಸ್ಟೋರ್ ಆಗ್ತಾ ಹೋಗುತ್ತೆ ನಮ್ಮ ಆಸಕ್ತಿಗಳು ಸ್ಟೋರ್ ಆಗ್ತಾ ಹೋಗುತ್ತವೆ ಅಲ್ಲಿ ಬ್ಯಾಕ್ ಎಂಡ್ ಅಲ್ಲಿ ಕೂತು ಇದರ ಬಗ್ಗೆ ಅಧ್ಯಯನ ಮಾಡೋ ತಂಡಗಳು ಇರುತ್ತವೆ ಅವರು ಭಾರತೀಯರ ಆಸಕ್ತಿಗಳೇನು ಆಫ್ರಿಕಾದ ಜನರ ಆಸಕ್ತಿಗಳೇನು ಶ್ರೀಲಂಕ ನೇಪಾಳ ಹಾಗೆ ಇನ್ನಿತರ ದೇಶಗಳಲ್ಲಿನ ಜನ ಯಾವುದರ ಬಗ್ಗೆ ಹೆಚ್ಚು ಆಸಕ್ತಿಯನ್ನ ಬೆಳೆಸಿಕೊತ ಇದ್ದಾರೆ ಏನನ್ನ ಹುಡುಕುತಾ ಇದ್ದಾರೆ ಅನ್ನೋದನ್ನೆಲ್ಲ ಸ್ಟಡಿ ಮಾಡ್ತಾ ಹೋಗ್ತಾರೆ.
ಮುಂದಿನ 10 20 ವರ್ಷಗಳಿಗೆ ನಮಗೆ ಏನು ಬೇಕಾಗುತ್ತೆ ನಮಗೆ ಏನು ಕೊಟ್ಟು ವ್ಯಾಪಾರ ಮಾಡ್ಕೊಬಹುದು ಅನ್ನೋದನ್ನ ಅವರು ಅಲ್ಲಿ ಕೂತು ಡಿಸೈಡ್ ಮಾಡ್ತಾರೆ ಆನಂತರ ಅವರು ಏನು ಕೊಡ್ತಾರೋ ಅದನ್ನ ನಾವು ತಗೊಳೋತರ ನಮ್ಮನ್ನ ಮಾನಸಿಕವಾಗಿ ರೆಡಿ ಮಾಡುವ ಕೆಲಸವನ್ನು ಅವರೇ ಮಾಡ್ತಾರೆ ತಾರೆ ಜಾಹಿರಾತುಗಳ ಮೂಲಕ ಡಿಜಿಟಲ್ ಪ್ರಮೋಷನ್ಗಳ ಮೂಲಕ ನಾವು ಏನು ತಿನ್ನಬೇಕು ಏನು ಉಡಬೇಕು ಏನು ಬಳಸಬೇಕು ಹೇಗೆ ಆಲೋಚನೆ ಮಾಡಬೇಕು ಹೇಗೆ ಮಾತಾಡಬೇಕು ಏನು ಮಾತಾಡಬೇಕು ಪ್ರತಿಯೊಂದನ್ನು ಕೂಡ ಯಾರೋ ನಿರ್ಧಾರ ಮಾಡಿ ನಮಗೆ ಗೊತ್ತಾಗದ ಹಾಗೆ ನಮ್ಮ ತಲೆಗೆ ತುಂಬುತ್ತಾ ಹೋಗ್ತಾರೆ ನಾವು ವರ್ಚುವಲ್ ರಿಯಾಲಿಟಿಯ ಜಗತ್ತಲ್ಲಿ ಬದುಕೋ ಹಾಗೆ ಅವರು ನೋಡ್ಕೊತಾರೆ ಇದೆಲ್ಲ ಹೇಗೆ ಸಾಧ್ಯ ಆಗುತ್ತೆ ಅಂದ್ರೆ ನಮ್ಮ ಡೇಟಾ ಹಂಚಿಕೊಳ್ಳುದರಿಂದ ನಮ್ಮ ಮಾಹಿತಿ ಬೇರೆ ಯಾರಿಗೂ ಸಿಗೋದರಿಂದ ಹೀಗಾಗಿನೇ ಚೈನಾದಂತ ದೇಶದಲ್ಲಿ ಅಮೆರಿಕಾದ ಬ್ರೌಸರ್ಗಳಿಲ್ಲ ಅಮೆರಿಕಾ ಅಥವಾ ಬೇರೆ ದೇಶದ ಈಕಾಮರ್ಸ್ ಸೈಟ್ಗಳಿಲ್ಲ ಅಲ್ಲಿನ ವಿಡಿಯೋ ಆಪ್ ಗಳಿಲ್ಲ ಚೈನಾದ ಮಾಹಿತಿ ಚೈನಾದಿಂದ ಹೊರ ಹೋಗೋದಕ್ಕೆ ಸಾಧ್ಯನೇ ಇಲ್ಲ ಅನ್ನೋ ಹಾಗೆ ಅವರು ಅದನ್ನ ಮಾಡಿಟ್ಟುಕೊಂಡಿದ್ದಾರೆ ಮತ್ತು ಎಲ್ಲದಿಕ್ಕೂ ಸ್ವದೇಶಿ ಪರ್ಯಾಯಗಳನ್ನ ಕೂಡ ಹುಡುಕೊಂಡಿದ್ದಾರೆ ಆದರೆ ಅದು ಭಾರತದಲ್ಲಿ ಸಾಧ್ಯ ಆಗಿರಲಿಲ್ಲ ಈಗ ಜೂಹು ಮೂಲಕ ಆಗ್ತಾ ಇರೋ ಹಾಗೆ ಕಾಣ್ತಾ ಇದೆ ಹಾಗಾದರೆ ಭಾರತದಲ್ಲಿ ಇಂತ ಪ್ರಯತ್ನನೇ ನಡೆಲಿಲ್ವ ನಡೀತು ಈ ಹಿಂದೆ ಕೂ ಅನ್ನೋ ಸೋಶಿಯಲ್ ಮೀಡಿಯಾ ಆಪ್ ಬಂತು ಅದನ್ನ ಕೇಂದ್ರದ ಮಂತ್ರಿಗಳೇ ಪ್ರಮೋಟ್ ಮಾಡೋದಕ್ಕೆ ನಿಂತರು ಹಾಗೆ WhatsApp ಟ್ ಗೆ ಪರ್ಯಾಯವಾಗಿ ಹೈಕ್ ಅನ್ನೋ ಇನ್ನು ಒಂದು ಪ್ಲಾಟ್ಫಾರ್ಮ್ ಶುರುವಾಯಿತು ಆದರೆ ಅವೆರಡು ಹೆಚ್ಚು ದಿನ r ಮತ್ತು WhatsApp ಗೆ ಪರ್ಯಾಯವಾಗ ಅವು ಬೆಳಿಲು ಇಲ್ಲ ಗೆಳೆಯರೇ ಇಲ್ಲಿ ಏನಾಗುತ್ತೆ ಅಂದ್ರೆ ಈಗಲೂ ನೋಡಿ ಈ ಜೂಹು ವರ್ಕ್ಶೀಟ್ ಜೂಹು ಆಫೀಸ್ ಅರಟೈ ಮುಂತಾದವುಗಳನ್ನ ಬಳಸೋದಕ್ಕೆ ಉತ್ಸಾಹ ನಮ್ಮಲ್ಲಿ ಯಾಕೆ ಹೆಚ್ಚಾಗ್ತಾ ಇದೆ.
ಅಮೆರಿಕಾ ಭಾರತದ ಮೇಲೆ ಟ್ಯಾರಿಫ್ ಹಾಕಿದೆ ಅನ್ನೋ ಸಿಟ್ಟಿನಿಂದ ಹುಟ್ಟಕೊಂಡ ಸ್ವಾಭಿಮಾನದ ಕಾರಣಕ್ಕೆ ಅದೇ ನಾಳೆ ಅಮೆರಿಕಾ ಹಾಗೂ ಭಾರತದ ಸಂಬಂಧಗಳು ಸರಿಯಾದರೆ ನಾವು ನಮ್ಮ ಈ ಆಪ್ಗಳನ್ನು ಮರೆತು ಮತ್ತೆ ಹಳೆಯದಕ್ಕೆ ಜೋತು ಬೀಳ್ತೀವಿ ಅದು ನಮ್ಮ ತಪ್ಪು ಅಂತ ಅಲ್ಲ ಪರ್ಯಾಯ ಅನ್ನೋ ಹೆಸರಲ್ಲಿ ಯಾವುದನ್ನಾದರೂ ಕಾಪಿ ಮಾಡಿದ್ರೆ ಅದರಲ್ಲಿ ಮೂಲ ಆಪ್ ಗಿಂತಲೂ ಹೆಚ್ಚಿನ ಅವಕಾಶಗಳು ಸೇವೆಗಳು ಲಭ್ಯ ಇರಬೇಕು ಅದು ಸದಾ ಅಪ್ಡೇಟ್ ಆಗ್ತಾ ಹೋಗ್ತಾ ಇರಬೇಕು ನಾವು ಹಿಂದೆ ಬಳಸ್ತಾ ಇದ್ದ ವಿದೇಶಿ ಪ್ಲಾಟ್ಫಾರ್ಮ್ ಗಿಂತ ಇದು ಯೂಸರ್ ಫ್ರೆಂಡ್ಲಿ ಆಗಿರಬೇಕು ಹಾಗೆ ಹೆಚ್ಚು ಆಪ್ಷನ್ನ್ನು ಕೂಡ ಹೊಂದಿರಬೇಕು ಆದ್ರೆ ನಮ್ಮಲ್ಲಿ ಹಾಗಾಗುದು ತುಂಬಾ ಕಷ್ಟ ಕೂ ಆಗಲಿ ಹೈಕ್ ಆಗಲಿ ಅದನ್ನ ಅಚೀವ್ ಮಾಡೋದರಲ್ಲಿ ವಿಫಲ ಆದವು ಇನ್ನು ಅರಟೈ ಕೂಡ ಸಂಪೂರ್ಣವಾಗಿ ಎನ್ಕ್ರಿಪ್ಟ್ ಆಗಿಲ್ಲ ಅಂತ ಹೇಳ್ತಾ ಇದ್ದಾರೆ ಅದನ್ನ ಈ ವರ್ಷದ ಅಂತ್ಯಕ್ಕೆ ಲಾಂಚ್ ಮಾಡಬೇಕು ಅಂತ ಅಂದುಕೊಂಡಿದ್ರಂತೆ ಆದರೆ ಅಮೆರಿಕಾ ವಿರುದ್ಧ ಒಂದು ಟ್ರೆಂಡ್ ಶುರು ಆಯ್ತಲ್ಲ ಅದನ್ನ ಬಳಸಿಕೊಳ್ಳೋದಕ್ಕೆ ಈ ಸಂಸ್ಥೆ ಹೋದಂತೆ ಕಾಣ್ತಾ ಇದೆ ಹೀಗಾಗಿ ಅದು ಇನ್ನು ಹಂತ ಹಂತವಾಗಿ ಅಭಿವೃದ್ಧಿ ಆಗ್ತಾ ಇದೆವ ಗಿಂತಲೂ ಹೆಚ್ಚಿನ ಸೇವೆಗಳನ್ನ ಅದು ಕೊಡೋದಕ್ಕೆ ಸಾಧ್ಯ ಆದರೆ ಅರಟೈ ಖಂಡಿತ ಜನಪ್ರಿಯ ಆಗುತ್ತೆ.
ಅರಾಟೈ ಒಂದೇ ಅಲ್ಲ ನಮ್ಮಲ್ಲಿ ಯಾವುದೇ ಸ್ವದೇಶಿ ಪ್ಲಾಟ್ಫಾರ್ಮ್ ಬಂದ್ರು ಕೂಡ ಅದು ಅಮೆರಿಕಾದ ಪ್ಲಾಟ್ಫಾರ್ಮ್ ಗಳಿಗಿಂತ ಹೆಚ್ಚಿನ ಸೇವೆಯನ್ನ ಕೊಟ್ಟರೆ ಮಾತ್ರ ಇಲ್ಲಿ ಉಳಿಯೋದಕ್ಕೆ ಸಾಧ್ಯ ಆಗುತ್ತೆ ಮತ್ತು ಜನಪ್ರಿಯತೆಯನ್ನ ಪಡ್ಕೊಳ್ಳುದಕ್ಕೆ ಸಾಧ್ಯ ಆಗುತ್ತೆ ಗೆಳೆಯರೇ ಇಲ್ಲಿ ನಾವು ಈ ವಿಷಯದಲ್ಲಿ ಕೂಡ ಚೈನಾನ ಮೆಚ್ಚಿಕೊಬೇಕಾಗುತ್ತೆ ಅವರು ವಿದೇಶಿ ಆಪ್ಗಳ ಮೇಲಿನ ನಿರ್ಭರತೆಯನ್ನ ಕಡಿಮೆ ಮಾಡಿಕೊಳ್ಳುವದಕ್ಕೆ ಎರಡು ದೊಡ್ಡ ಹೆಜ್ಜಗಳನ್ನ ಇಟ್ಟರು ಒಂದು ವಿದೇಶಿ ಆಪ್ಗಳು ಚೈನಾದಲ್ಲಿ ಸಿಗದ ಹಾಗೆ ಅವುಗಳನ್ನ ಬ್ಯಾನ್ ಮಾಡಲಾಯಿತು ಅವುಗಳಿಗೆ ಪರ್ಯಾಯವಾಗಿ ಸ್ವದೇಶಿ ಪ್ಲಾಟ್ಫಾರ್ಮ್ಗಳು ಹುಟ್ಟಿಕೊಂಡವು ಅದರ ಜೊತೆ ಅವು ಎಷ್ಟು ಅಭಿವೃದ್ಧಿ ಹೊಂದಿದ್ವು ಅಂದ್ರೆ ಅಲ್ಲಿವ ಗೆ ಪರ್ಯಾಯವಾಗಿ ವಿ ಚಾಟ್ ಅನ್ನೋ ಆಲ್ ಇನ್ ಒನ್ ಸೂಪರ್ ಆಪ್ ಇದೆ ಇದುವಟ್ ತರ ಬರಿ ಮೆಸೇಜಿಂಗ್ಗೆ ಮಾತ್ರ ಅಲ್ಲ ನಿಮ್ಮ ಎಲ್ಲಾ ಅಗತ್ಯಗಳನ್ನ ಒಂದೇ ಪ್ಲಾಟ್ಫಾರ್ಮ್ ಅಲ್ಲಿ ಈಡೇರಿಸುವ ಸೂಪರ್ ಆಪ್ ಅದು ಗೆಳೆಯರೇ ಅದರಲ್ಲಿ ವ್ಯಾಪಾರಿಗಳು ತಮ್ಮ ಬ್ರಾಂಡ್ಗಳ ಪೇಜುಗಳನ್ನ ಓಪನ್ ಮಾಡಿಕೊಂಡು ನ್ಯೂಸ್ ಲೆಟರ್ಗಳು ಪ್ರಮೋಷನ್ಗಳು ಮತ್ತು ಕಸ್ಟಮರ್ ಇಂಟರಾಕ್ಷನ್ ಮಾಡೋದಕ್ಕೆ ಸಾಧ್ಯ ಆಗುತ್ತೆ ಸದ್ಯಕ್ಕೆ ಅದರಲ್ಲಿ 100 ಮಿಲಿಯನ್ಗೂ ಹೆಚ್ಚು ಬ್ರಾಂಡ್ಗಳನ್ನ ಸೇರ್ಪಡೆ ಮಾಡಲಾಗಿದೆ. ಇನ್ನು WhatsApp ತರ ಅದನ್ನ ನಿಮ್ಮ ಮೊಬೈಲ್ ಅಲ್ಲಿ ಡೌನ್ಲೋಡ್ ಮಾಡಿ ಅಥವಾ ಇಂಟಿಗ್ರೇಟೆಡ್ ಆಪ್ ತರ ಇಟ್ಕೋಬೇಕಾಗಿಲ್ಲ. ಹಾಗೇನೇ ಈ-ಕಾಮರ್ಸ್, ಗೇಮ್ಗಳು, ಬುಕಿಂಗ್ ಸೇವೆಗಳನ್ನ ನೀವು ಪಡ್ಕೊಳ್ಳೋದಕ್ಕೆಲ್ಲಿ ಸಾಧ್ಯ ಆಗುತ್ತೆ. 2024 ರಲ್ಲಿ ಸುಮಾರು 800 ಮಿಲಿಯನ್ ಮಂದಿ ಈ ಆಪ್ ನ ಮೂಲಕ ವ್ಯಾಪಾರ ವಹಿವಾಟಗಳನ್ನ ನಡೆಸಿದ್ದಾರೆ. ಹೇಗೆ ನಾವುಗೂಪay ಫೋನ್ಪೇ ಅಲ್ಲಿ ಬಳಸ್ತಿವೋ ಹಾಗೆ ಚಾಟ್ ಪೇ ಇದೆ ಕ್ಯೂಆರ್ ಕೋಡ್ ಮೂಲಕ ಪೇಮೆಂಟ್ ಮಾಡೋದಕ್ಕೆ ಹಣವನ್ನ ತರಿಸಿಕೊಳ್ಳೋದಕ್ಕೆ ಅದರಿಂದ ಸಾಧ್ಯ ಆಗುತ್ತೆ.
ಚೀನಾದ ಡಿಜಿಟಲ್ ಪೇಮೆಂಟ್ ಮಾರುಕಟ್ಟೆಯ ಶೇಕಡ 40ರಷ್ಟು ಈ ವಿಚಾರ್ಟ್ ಮೂಲಕ ನಡೀತಾ ಇದೆಯಂತೆ ಇನ್ನು ಚಿಕ್ಕ ವ್ಯಾಪಾರಿಗಳು ರೈತರು ಇವರೆಲ್ಲ ಕೂಡ ಕಮ್ಯೂನಿಟಿ ಗ್ರೂಪ್ಗಳನ್ನ ಮಾಡಿಕೊಂಡು ತಮ್ಮ ವ್ಯಾಪಾರ ವಹಿವಾಟಗಳನ್ನ ವಿಚಾರ್ಟ್ ಆಪ್ ಮೂಲಕ ಮಾಡಿಕೊಳ್ಳುದಕ್ಕೆ ಕೂಡ ಸಾಧ್ಯ ಆಗುತ್ತೆ ಅದು ಈಕಾಮರ್ಸ್ ಆಪ್ ತರನು ಕೆಲಸ ಮಾಡುತ್ತೆ ಫುಡ್ ಡೆಲಿವರಿಯಇಂದ ಹಿಡಿದು ನಿಮಗೆ ಬೇಕಾದ ಏನನ್ನು ಬೇಕಾದರೂ ವಿ ಚಾಟ್ ಮೂಲಕ ತರಿಸಿಕೊಳ್ಳೋದಕ್ಕೆ ಮಾರಾಟ ಮಾಡೋದಕ್ಕೆ ವ್ಯವಸ್ಥೆ ಇದೆ ಟ್ಯಾಕ್ಸಿ ಬುಕಿಂಗ್ ಟೂರ್ಸ್ ಅಂಡ್ ಟ್ರಾವೆಲ್ಸ್ ಹೋಟೆಲ್ ಬುಕಿಂಗ್ ಫ್ಲೈಟ್ ಬುಕಿಂಗ್ ದೈನಂದಿನ ಜೀವನದಲ್ಲಿ ನೀವು ಯಾವುದನ್ನೆಲ್ಲ ಡಿಜಿಟಲ್ ಮೂಲಕ ಮಾಡಬೇಕು ಅಂಕೊತೀರೋ ಅದೆಲ್ಲ ಅಲ್ಲಿ ಲಭ್ಯ ಇದೆ ವಿಡಿಯೋ ಲೈವ್ ಸ್ಟ್ರೀಮಿಂಗ್ಗೆ ಕೂಡ ಅಲ್ಲಿ ಅವಕಾಶವನ್ನ ಮಾಡಿಕೊಡಲಾಗಿದೆ ಒಟ್ಟಾರೆ ವಿ ಚಾಟ್ ಅನ್ನೋ ಒಂದು ಆಪ್ ಅಲ್ಲಿ ಬಹು ರೀತಿಯ ಸೇವೆಗಳು ಸಿಗ್ತಾ ಇವೆ ಹೀಗಾಗಿ ಅದನ್ನ ಬಳಸೋದಕ್ಕೆ ಶುರು ಮಾಡಿದ್ರೆ ನೀವು ಬೇರೆ ಕಡೆಗೆ ಹೋಗಬೇಕಾದ ಅಗತ್ಯ ಬೀಳೋದೇ ಇಲ್ಲ ಭಾರತಕ್ಕೆ ಬೇಕಿರೋದು ಕೂಡ ಇದೇ ರೀತಿ ಆಲೋಚನೆ WhatsApp ಅಲ್ಲಿ ಏನಿದೆ ಅದಕ್ಕಿಂತ ಹೆಚ್ಚು ನಮಗೆ ಭಾರತೀಯ ಆಪ್ಗಳಲ್ಲಿ ಸಿಕ್ಕಿದ್ರೆ ಮತ್ತೆವಟ್ ನ ನೆನಪು ಕೂಡ ನಮಗಆಗೋದಿಲ್ಲ ಈ ಬಗ್ಗೆ ಭಾರತೀಯ ಕಂಪನಿಗಳು ಗಮನಹರಿಸಬೇಕಿದೆ ಇನ್ನು ಈ ವಿ ಚಾಟ್ ಕೂಡ ಒಂದೇ ಬಾರಿ ಬೆಳೆದು ನಿಂತಿದ್ದೇನಲ್ಲ ಹಂತ ಹಂತವಾಗಿ ಅದು ಬೆಳೆದಿದೆ ಅನ್ನೋದು ನಿಜ ಆದರೆ ಬೇಗ ಬೆಳೆದಿದೆ ಈ ಜೂಹು ಕೂಡವಟ್ ಗೆ ಪರ್ಯಾಯವಾಗಿ ಅಥವಾ ಮತ್ತೊಂದಕ್ಕೆ ಪರ್ಯಾಯ ಅನ್ನೋ ಹಾಗಲ್ಲದೆ ಅಸ್ತಿತ್ವದಲ್ಲಿರೋದನ್ನ ಮೀರಿ ಹೆಚ್ಚು ಹಚ್ಚುಕೊಡು ಪ್ರಯತ್ನವನ್ನ ಮಾಡಬೇಕಿದೆ ಇನ್ನು ಜಾಹಿರಾತುಗಳೇ ಇಲ್ಲದೆ ನಾವು ಊಲನ ಕೊಡ್ತೀವಿ ಅರಟೈಯಲ್ಲಿ ನಿಮ್ಮ ಖಾಸಗಿತನವನ್ನ ಕಾಪಾಡ್ತೀವಿ ಡೇಟಾ ಲೀಕ್ ಆಗದ ಹಾಗೆ ನಾವು ನೋಡ್ಕೊತೀವಿ ಅಂತ ಅವರು ಹೇಳ್ತಾ ಇದ್ದಾರೆ ಇಲ್ಲಿ ಜಾಹಿರಾತು ಇಲ್ಲದೆ ರೆವಿನ್ಯೂನ ಹೇಗೆ ಜನರೇಟ್ ಮಾಡ್ತಾರೆ ಗಳರೆ ರೆವಿನ್ಯೂ ಇಲ್ಲದೆ ಯಾವುದು ಕೂಡ ಹೆಚ್ಚು ದಿನ ಬದುಕೋದಕ್ಕೆ ಸಾಧ್ಯ ಆಗೋದಿಲ್ಲ ಇಲ್ಲಿ ಜೂಹುನ ರೆವಿನ್ಯೂ ಮಾಡೆಲ್ ಏನು ಅನ್ನೋದನ್ನ ಅವರು ಇನ್ನು ಹೇಳಿಲ್ಲ ಅದಕ್ಕೆ ಏನು ಮಾಡ್ಕೊತಾರೆ ಅನ್ನೋದು ಕೂಡ ಇಲ್ಲಿ ತುಂಬಾ ಮುಖ್ಯ ಆಗುತ್ತೆ ಏನು ಭಾರತದಲ್ಲಿ ಒಂದಷ್ಟು ಸ್ವದೇಶಿ ಆಪ್ಗಳನ್ನು ಮಾಡುತ ಪ್ರಯತ್ನ ನಡೆದಿದೆ ಅವುಗಳನ್ನ ನಾವು ಬಳಸೋದಕ್ಕೆ ಶುರು ಮಾಡೋಣ ಬಳಕೆದಾರರು ಹೆಚ್ಚಿದ ಹಾಗೆ ಅದನ್ನ ಮತ್ತಷ್ಟು ಅಭಿವೃದ್ಧಿ ಪಡಿಸು ಉತ್ಸಾಹ ಕೂಡ ಅವರಲ್ಲಿ ಹೆಚ್ಚಾಗ್ತಾ ಹೋಗುತ್ತೆ.


