ಗೇಮರ್ ಆಗಿದ್ರೆ ರೆಡ್ ಹೆಡ್ ರಿಡೆಂಪ್ಷನ್ ಅಂತ ಗೇಮ್ ನೀವು ಆಡಬೇಕು ಅಂತ ಅನ್ಕೊಂಡಿದ್ರೆ ಬಟ್ ನಿಮ್ಮ ಹತ್ರ ಪವರ್ಫುಲ್ ಪಿಸಿ ಇಲ್ಲ ಅಂದ್ರೆ ತಲೆ ಕೆಡಿಸ್ಕೊಬೇಡಿ ಏನಕ್ಕೆ ಅಂದ್ರೆ ರೆಡ್ ಹೆಡ್ ರಿಡೆಂಪ್ಷನ್ ಗೇಮ್ ಇದೀಗ ನಿಮ್ಮ ಸ್ಮಾರ್ಟ್ ಫೋನ್ಗೂ ಸಹ ಬರ್ತಾ ಇದೆ ಬಟ್ ಒಂದು ಟ್ವಿಸ್ಟ್ ಏನಪ್ಪಾ ಅಂದ್ರೆ ನಿಮ್ಮ ಹತ್ರ Netflix ಸಬ್ಸ್ಕ್ರಿಪ್ಷನ್ ಇರಬೇಕಾಗುತ್ತೆ Netflix ಕಡೆಯಿಂದ ಈ ಒಂದು ಗೇಮ್ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ಗೆ ಬರ್ತಾ ಇದೆ ಸೋ ನೋಡಿ ಸಬ್ಸ್ಕ್ರಿಪ್ಷನ್ ಒಂದಇದ್ರೆ ನೀವು ಆರಾಮಾಗಿ ಈ ಗೇಮ್ ಅನ್ನ ಫ್ರೀಯಾಗಿ ಆಡ್ಕೊಬಹುದು ಇಲ್ಲ ಅಂದ್ರೆ Netflix ಸಬ್ಸ್ಕ್ರಿಪ್ಷನ್ ಪರ್ಚೇಸ್ ಮಾಡಬೇಕಾಗುತ್ತೆ ಹೆವಿ ಗೇಮ್ ಆಯ್ತಾ ಸೋ ಹೆವಿ ಗ್ರಾಫಿಕ್ ಓರಿಯೆಂಟೆಡ್ ಗೇಮ್ ಮೋಸ್ಟ್ಲಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ಗೆ ಸ್ವಲ್ಪ ಅದನ್ನ ಮಾಡಿಫೈ ಮಾಡಿರ್ತಾರೆ ಮಾಡ್ತಾರೆ ಕೆಲವರು ಗ್ರಾಫಿಕ್ ಕಡಿಮೆ ಮಾಡಿರ್ತಾರೆ ಬಟ್ ಅದೇ ಲೆವೆಲ್ ನ ಗೇಮ್ ಪ್ಲೇ ನಿಮಗೆ ಸಿಗುತ್ತೆ ನೋಡೋಣ ಲಾಂಚ್ ಆದಮೇಲೆ ಯಾವ ರೀತಿ ಇರುತ್ತೆ. ಜಿಟಿಎಸ ಏನು ಇನ್ನು ಕೆಲವು ವರ್ಷಗಳಲ್ಲಿ ಲಾಂಚ್ ಆಗಬಹುದೇನೋ ಬಟ್ ನೀವು ನಂಬಲ್ಲಜಿಟಿಎ 5 ಲಾಂಚ್ ಆಗಿ ಹತ್ತತ್ರ 12 13 ವರ್ಷ ಆಗಬಂತು ಈಗಲೂ ಸಹಜ 5 ಗೇಮ್ ನ್ನ ತುಂಬಾ ಜನ ಪರ್ಚೇಸ್ ಮಾಡ್ತಾರೆ ಕಳೆದ ವರ್ಷದಲ್ಲೇ ಕಳೆದ ಒಂದುವರೆ ವರ್ಷದಲ್ಲೇ ಸುಮಾರು 20 ಮಿಲಿಯನ್ ಕಾಪಿ ಸೇಲ್ ಆಗಿದೆ ಅಂದ್ರೆಎಡು ಕೋಟಿ ಜನ ಈ ಗೇಮ್ನ್ನ ಈಗಲೂ ಸಹ ಪರ್ಚೇಸ್ ಮಾಡ್ತಾ ಇದ್ದಾರೆ.
12 13 ವರ್ಷ ಹಳೆದಾದರೂ ಸಹ ಈಜಿಎಫ ಗೇಮ್ನ್ನ ಇಲ್ಲಿವರೆಗೆ ಸುಮಾರು 220 ಮಿಲಿಯನ್ ಕಾಪೀಸ್ ಸೇಲ್ ಮಾಡಿದ್ದಾರೆ ಅಂದ್ರೆ ಅದತ್ರ 22 ಕೋಟಿ 22 ಕೋಟಿ ಕಾಪೀಸ್ ಅಂತ ಅಂದ್ರೆ ಅನ್ಬಿಲಿವಬಲ್ ಆಯ್ತಾ ಸೋ ಅವರು ಹೇಳೋ ಪ್ರಕಾರ ಈ ಒಂದು ಗೇಮ್ ಇಲ್ಲಿಯವರೆಗೆ 20 ಬಿಲಿಯನ್ ನಷ್ಟು ಸೇಲ್ಸ್ ಮಾಡಿದ 20 ಬಿಲಿಯನ್ ರೆವಿನ್ಯೂ ಅಂತ ಅಂದ್ರೆ ಅನ್ಬಿಲಿವಬಲ್ ಆಯ್ತು 20 ಬಿಲಿಯನ್ ಯಪ್ಪ ಕ್ರೇಜಿ ಯೋಚನೆ ಮಾಡೋದು ಕಷ್ಟ ಒಂದು ಬಿಲಿಯನ್ ಅಂದ್ರೆ ಅಪ್ರಾಕ್ಸಿಮೇಟ್ಲಿ 8ಸಾವ ಕೋಟಿ 10 ಬಿಲಿಯನ್ ಅಂದ್ರೆ 80ಸಾ ಕೋಟಿ 20 ಬಿಲಿಯನ್ ಅಂತಅಂದ್ರೆ ಅಪ್ರಾಕ್ಸಿಮೇಟ್ಲಿಒಲ60ಸಾವಿರ ಕೋಟಿ ಬರಿ ಒಂದೇ ಒಂದು ಗೇಮ್ ಇಂದ ಓ ಮೈ ಗಾಡ್ ಬಿಡಿ ಕ್ರೇಜಿ ಅಷ್ಟಇಲ್ದೆ ಈ ರಾಕ್ಸ್ಟಾರ್ ಗೇಮಿಂಗ್ ನವರು ಜಿಟಿಎಸ ಅನ್ನ ನ್ನ ಡೆವಲಪ್ ಮಾಡೋದಕ್ಕೆ ಎರಡು ಮೂರು ಬಿಲಿಯನ್ ಡಾಲರ್ ಖರ್ಚು ಮಾಡ್ತಾರ ಎರಡು ಮೂರು ಬಿಲಿಯನ್ ಡಾಲರ್ ಬರಿ ಒಂದು ಗೇಮ್ ಡೆವಲಪ್ ಮಾಡೋಕೆ.
apple ಕಂಪನಿಯ ಸಿಇಓ ಇದ್ದಾರೆ ಅವರು ಇನ್ನು ಕೆಲವು ವರ್ಷಗಳಲ್ಲಿ ಮುಂದಿನ ವರ್ಷ ಅಥವಾ ಅದರೂ ಮುಂದಿನ ವರ್ಷ ಅವರ ಸಿಇಓ ಪಟ್ಟದಿಂದ ಕೆಳಗೆ ಇಳಿಯಬಹುದು ಅಂತ ಹೇಳ್ತಾ ಇದ್ದಾರೆ ನೆಕ್ಸ್ಟ್ ಯಾರು ಬರ್ತಾರೆ ಅನ್ನುವಂತದ್ದು ಪ್ರಶ್ನೆ ಏನಕೆಂದ್ರೆ ಅಪಲ್ ಜಗತ್ತಿನ ಆಫ್ ದ ಮೋಸ್ಟ್ ವ್ಯಾಲ್ಯಬಲ್ ಕಂಪನಿ ತುಂಬಾ ದೊಡ್ಡ ಕಂಪನಿ ಸೋ ಇದಕ್ಕೆ ಯಾರು ಸಿಇಓ ಆಗಿ ಬರ್ತಾರೆ ಅನ್ನುವಂತದ್ದು ಇನ್ನು ಕ್ಲಾರಿಟಿ ಇಲ್ಲ ಸೋ ಅವರು ಬಂದ್ರು ಅಂದ್ರೆ ಒಂದು ರೀತಿ ಮೋಸ್ಟ್ ಇನ್ಫ್ಲುಯೆನ್ಶಿಯಲ್ ವ್ಯಕ್ತಿನೇ ಆಗಿರ್ತಾರೆ ನೋಡಬೇಕು. ಒಂದು ಘಟನೆ ಯುಪಿನಲ್ಲಿ ನಡೆದಿದೆ ಸೋ ಯುಪಿನಲ್ಲಿ ಕಪಲ್ಸ್ ಇವರಿಬ್ಬರು ಒಂದು ಟೈಮ್ ಮಿಷಿನ್ನ ಇನ್ವೆಂಟ್ ಮಾಡಿದಾರಂತಪ್ಪ ಇಸ್ರೇಲ್ ಮೇಡ್ ಟೈಮ್ ಮಿಷಿನ್ ಅಂತ ಇದರ ಹೆಸರು ಅಂತ ಅವರು ಇಟ್ಟಿರೋದು ಇಸ್ರೇಲ್ ಮೇಡ್ ಟೈಮ್ ಮಿಷಿನ್ ಇಸ್ರೇಲ್ನಲ್ಲಿ ಆಗಿರುವಂತ ಟೈಮ್ ಮಿಷಿನ್ ಅಂತ ಸೊ ಇವರ ಏನು ಕ್ಲೈಮ್ ಮಾಡ್ತಾ ಇದ್ರು ಅಂತಅಂದ್ರೆ ನೀವೇನಾದ್ರೂ 60 ವರ್ಷದ ಮುದುಕನಾಗಿದ್ದರೆ ವಯಸ್ಸಾಗಿರೋರು ಆಗಿದ್ರೆ ನಿಮ್ಮನ್ನ 25 ವರ್ಷದ ಯುವಕನ ರೀತಿ ಇದು ಮಾಡುತ್ತಂತೆ ನಿಮ್ಮ ಏಜ್ ಅನ್ನ ಅದು ಕಡಿಮೆ ಮಾಡುತ್ತಂತೆ ಆಯ್ತಾ ಸೋ ಈ ರೀತಿ ಅವರು ಕ್ಲೈಮ್ ಮಾಡ್ಕೊಂಡು ದುಡ್ಡನ್ನ ಜನರ ಹತ್ರ ಇಸ್ಕೊಳ್ಳೋಕೆ ಶುರು ಮಾಡಿದ್ದಾರೆ ಸೋ ಹತ್ರ 35 ಕೋಟಿಯಷ್ಟು ದುಡ್ಡನ್ನ ಕಲೆಕ್ಟ್ ಮಾಡಿಕೊಂಡಿದ್ದಾರೆ ಸೋ ತುಂಬಾ ಜನಕ್ಕೆ ಅದು ರಿಸಲ್ಟ್ ಕಾಣ್ಸಿಲ್ಲ ಇಲ್ಲ ಆಬ್ಿಯಸ್ಲಿ ಟೈಮ್ ಮಿಷಿನ್ ಎಲ್ಲಿಂದ ತಗೊಂಡು ಬರ್ತಾರೆ ಸ್ಕ್ಯಾಮ್ ಮಾಡೋವರೆ ಸೋ ಸಿಗಾಕೊಂಡು ಅವರ ಮೇಲೆ ಕೇಸ್ ಎಲ್ಲ ಆಗಿದೆ ಪೊಲೀಸ್ ಎಲ್ಲ ರೆಸ್ಟ್ ಮಾಡಿಬಿ ಸಾಕವರೆ ಬುಧು ಅಂದ್ರೆ ಗುರು ದುಡ್ಡು ಮಾಡಕೆ ಈ ತರ ಎಲ್ಲ ಶಾರ್ಟ್ ಕಟ್ ಮಾಡ್ಕೊಂಡುಬಿಟ್ರೆ ತುಂಬಾ ಬೇಗ ರಿಚ್ ಆಗಬಹುದು ಕಥೆ ಗುರು ಕ್ರೇಜಿ ಟೈಮ್ ಮೆಷಿನ್ ಅಂತೆ.
apple ನವರು ಅವರ ಲಾಂಚಿಂಗ್ ಪ್ಲಾನ್ ಅನ್ನ ಅವರ ಸ್ಮಾರ್ಟ್ ಫೋನ್ ಮತ್ತು ಲ್ಯಾಪ್ಟಾಪ್ ಗಳ ಲಾಂಚಿಂಗ್ ಪ್ಲಾನ್ ನ್ನ ಚೇಂಜ್ ಮಾಡ್ತಾ ಇದ್ದಾರೆ ಇದರ ಬಗ್ಗೆ ನಾವು ಈಗ ಕೆಲವು ತಿಂಗಳ ಮುಂಚೆನು ಕೂಡ ಮಾತಾಡಿದ್ವು ನಾರ್ಮಲ್ ಆಗಿ ಒಂದೇ ಸಲ ಎಲ್ಲಾ ಸ್ಮಾರ್ಟ್ ಫೋನ್ ಸಹ apple ನವರಿಂದ ಮೇಲೆ ಲಾಂಚ್ ಮಾಡಲ್ಲ ಆಯ್ತಾ ಲೀಕ್ಸ್ ಗಳ ಪ್ರಕಾರ ಸೆಪ್ಟೆಂಬರ್ 2026ನೇ ಇಸವಿಗೆ ಮುಂದಿನ ವರ್ಷ ಸೆಪ್ಟೆಂಬರ್ ನಲ್ಲಿ ಐಫೋನ್ ದು ಒಂದು ಫೋಲ್ಡಬಲ್ ಸ್ಮಾರ್ಟ್ ಫೋನ್ ಬರಬಹುದು ಜೊತೆಗೆ ಫೋನ್ 18 Pro ಮತ್ತು 18 Pro ಮ್ಯಾಕ್ಸ್ ಈ ಮೂರು ಸ್ಮಾರ್ಟ್ ಫೋನ್ ಗಳು ಲಾಂಚ್ ಆಗಬಹುದು ಈ ಫೋನ್ 18 ಈ ಬೇಸ್ ಮಾಡೆಲ್ ಲಾಂಚ್ ಆಗಲ್ವಂತೆ ಈ ಸೆಪ್ಟೆಂಬರ್ ನಲ್ಲಿ ಬರಿ ಈ ಫ್ಲಾಗ್ಶಿಪ್ ಮೂರು ಫೋನ್ನ ಲಾಂಚ್ ಮಾಡ್ತಾರೆ. ಅದಾಗಿ ಮಾರ್ಚ್ 2027 ಕ್ಕೆ ಫೋನ್ 18, ಫೋನ್ 18E ಮತ್ತು ಫೋನ್ A2 ಅನ್ನುವಂತ ಒಂದು ಫೋನನ್ನ ಲಾಂಚ್ ಮಾಡಬಹುದು. ಒಂದೇ ಸಲ ಎಲ್ಲಾ ಫೋನ್ಗಳನ್ನ ಮುಂದಿನ ವರ್ಷದಿಂದ ಲಾಂಚ್ ಮಾಡಲ್ಲ ಅಂತ ಹೇಳಲಾಗ್ತಾ ಇದೆ. ಸೋ ನೋಡಬೇಕು ಆ ಸೋ ಇದು ಮಾಡಿದ್ರೆ ಏನಪ್ಪಾ ಆಗುತ್ತೆ ಅಂತ ಅಂದ್ರೆ ಈ ಫ್ಲಾಗ್ಶಿಪ್ ಫೋನ್ಗಳ ಲಾಂಚ್ ನೆಕ್ಸ್ಟ್ ಇಂದ ಎರಡು ವರ್ಷಕ್ಕೆ ಒಂದು ಲಾಂಚ್ ಆಗಬಹುದು ಯಾರಿಗೆ ಗೊತ್ತು ಎರಡು ವರ್ಷಕ್ಕೆ ಒಂದು ಫ್ಲಾಗ್ಶಿಪ್ ಫೋನ್ನ ಎರಡು ವರ್ಷಕ್ಕೆ ಒಂದು ಸಲ ಐಫೋನ್ 18 pro ಮ್ಯಾಕ್ಸ್ ಅಂದ್ರೆ pro ಮ್ಯಾಕ್ಸ್ ಅನ್ ಎರಡು ವರ್ಷಕ್ಕೆ ಒಂದು ಸಲ ಲಾಂಚ್ ಮಾಡ್ತಾರೆನೋ ಈ ಐಫೋನ್ 18 ಮತ್ತೆ 18ನ ಅದನ್ನು ಮೋಸ್ಟ್ಲಿ ಒಂದೂವರೆ ವರ್ಷ ಎರಡು ವರ್ಷಕ್ಕೆ ಒಂದು ಸಲ ಲಾಂಚ್ ಮಾಡ್ತಾರೆನೋ ಐಡಿಯಾ ಇಲ್ಲ ಒಟ್ಟನಲ್ಲಿ ಒಂದೇ ಸಲ ಅಂತೂ ಲಾಂಚ್ ಆಗಲ್ಲ ನೋಡೋಣ.
ಗೂಗಲ್ ನವರು ಜೆಮಿನೈ 3ರೀ ಅನ್ನ ಲಾಂಚ್ ಮಾಡಿದ್ದಾರೆ ತುಂಬಾ ಇಂಪ್ರೂವಮೆಂಟ್ಸ್ ಇದೀಗ ಈ ಜೆಮಿನ 3 ನಲ್ಲಿ ಆಗಿದೆ ಸೋಗೂಗಲ್ ನವರು ಇಲ್ಲಿವರೆಗೆ ಲಾಂಚ್ ಮಾಡಿರುವಂತ ಒನ್ ಆಫ್ ಒನ್ ಆಫ್ ದ ಫಾಸ್ಟೆಸ್ಟ್ಎಐ ಅಸಿಸ್ಟೆಂಟ್ ಅಂತ ಅನ್ಬಹುದು ಇದನ್ನ ಆಕ್ಚುಲಿ ಗೂಗಲ್ ಸರ್ಚ್ಗೂ ಸಹ ಇಂಟಿಗ್ರೇಟ್ ಮಾಡಿದ್ದಾರೆ ಸೋ ನೆಕ್ಸ್ಟ್ ನೀವು ಏನೇ ಪ್ರಶ್ನೆ ಕೇಳಿದ್ರು ಸಹಜೆಮಿನ 3 ನಿಮಗೆ ಉತ್ತರವನ್ನ ಕೊಡುತ್ತೆ ಸೋ ನೀವು ಇಮೇಲೆ ಮುಂಚೆನು ಏನು ಇತ್ತು ಇನ್ನು ಇಂಪ್ರೂವ್ಮೆಂಟ್ಸ್ ಆಗಿದೆ ಪಿಕ್ಚರ್ ಜನರೇಟ್ ಮಾಡುವಂತದ್ದು ವಿಡಿಯೋ ಜನರೇಟ್ ಇವನ್ ವಾಯ್ಸ್ ಅನ್ನ ಕೂಡ ನೀವು ಜನರೇಟ್ ಮಾಡಬಹುದು ತುಂಬಾ ಚೇಂಜಸ್ ಅನ್ನ ಮಾಡಿದ್ದಾರೆ ನಿಮಗೆ ಇನ್ನು ಪರ್ಫೆಕ್ಟ್ ಆನ್ಸರ್ನ ಸರಿಯಾದ ಉತ್ತರವನ್ನ ಇನ್ನು ಸ್ಮಾರ್ಟ್ ಆಗಿ ಕೊಡುತ್ತೆ ಅಂತ ಹೇಳಲಾಗ್ತಾ ಇದೆ ಸೋ ಕ್ರೇಜಿ ಗುರು ಲಿಟ್ರಲಿ ಎರಡೆರಡು ಮೂರು ಮೂರು ತಿಂಗಳಿಗೆನೆ ಅಪ್ಡೇಟ್ ಕೊಟ್ಟು ಕೊಟ್ಟು ಕೊಟ್ಟುಕೊಟ್ಟು ಯಾವ ಲೆವೆಲ್ಗೆ ಈಎಐಗಳೆಲ್ಲ ಹೋಗ್ತಾ ಇದಾವೆ ಅಂತ ಅಂದ್ರೆ ಸ್ಕೇರಿ ಅನ್ಸಬಿಡುತ್ತೆ ಈಗ ಒಂದು ವರ್ಷ ಮುಂಚೆ ಇದ್ದಂತ ಈ ಚಾರ್ಜ ಜಿಪಿಟಿ ಜೆಮಿನಗೂ ಈಗ ಎಷ್ಟು ಡಿಫರೆನ್ಸ್ ಇದೆ ಅಂತ ಅಂದ್ರೆ ಅನ್ಬಿಲಿವಬಲ್ ತುಂಬಾ ಕಷ್ಟ ಇದೆ ಫ್ಯೂಚರ್ ಡ್ರಾಸ್ಟಿಕ್ ಆಗಿ ಚೇಂಜ್ ತುಂಬಾ ಫಾಸ್ಟ್ ಆಗಿ ಚೇಂಜ್ ಆಗ್ತಾ ಇದೆ.
ಬೇರೆ ದೇಶದಲ್ಲಿ ಒಬ್ಬರು ಮಹಿಳೆ 47 ವರ್ಷದವರು ಅವರ ಬಾಸ್ಗೆ ಅವರು ವರ್ಕ್ ಮಾಡ್ತಾ ಇದ್ದಂತ ಕಂಪನಿಯ ಬಾಸ್ಗೆಏನೋ ಕಿಡ್ನಿ ಡೊನೇಟ್ ಮಾಡಿದ್ರಂತಪ್ಪ ಕಿಡ್ನಿ ಡೊನೇಟ್ ಮಾಡಿ ಅವರು ರಿಕವರಿ ಆಗೋದಕ್ಕೆ ರಜ ತಗೊಂಡಿದ್ರಂತೆ ಆ ಮಹಿಳೆ. ಸೋ ಏನಾಗಿದೆ ರಿಕವರಿ ಆಗೋಕ್ಕೆ ಟೈಮ್ ಜಾಸ್ತಿ ತಗೊಂಡ್ರು ಅಂದ್ಬಿಟ್ಟು ಈಗ ಕಿಡ್ನಿ ಕೊಟ್ಟಿದ್ರು ಆ ಬಾಸ್ ಫೈರ್ ಮಾಡಿ ಬಿಸಾಕವನೆ ಕಂಪನಿ. ಕೆಲಸದಿಂದ ಅವಳನ್ನೇ ತೆಗೆದವನೆ ಕಿಡ್ನಿ ಕೊಟ್ಟವಳನೆ. ಇನ್ನು ಮುಂದಿನ ಟೆಕ್ನಿಕ್ಸ್ ಬಂದ್ಬಿಟ್ಟು ಕೇರಳದಲ್ಲಿ ಫುಡ್ ಸೇಫ್ಟಿಗೋಸ್ಕರ ಒಂದು ಹೊಸ ರೂಲ್ಸ್ ನ್ನ ತಗೊಂಡು ಬಂದಿದ್ದಾರೆ. ಹೋಟೆಲ್ಗಳಲ್ಲಿ ಅಥವಾ ರೋಡ್ ಸೈಡ್ ಎಣ್ಣೆಯಲ್ಲಿ ಕರಿದಂತ ಆಹಾರವನ್ನ ಏನು ಸೇಲ್ ಮಾಡ್ತಾ ಇರ್ತಾರೆ ಅವರು ಒಂದು ಸಲ ಎಣ್ಣೆ ಯೂಸ್ ಮಾಡಿದ್ರೆ ಬರಿ ಮೂರು ಸಲ ಮಾತ್ರ ಅದನ್ನ ಯೂಸ್ ಮಾಡಬಹುದಂತೆ ಒಂದು ಸಲ ಅದರಿಂದ ಕರೆದಮೇಲೆ ಅದನ್ನೇ ಒಂದು ಮೂರು ಸಲ ರಿಪೀಟ್ ಮಾಡೋದಲ್ಲ ಒಂದು ಸಲ ಹಾಕಿದಮೇಲೆ ಬರಿ ಮೂರು ಸಲ ಮಾತ್ರ ನೀವು ಅದನ್ನ ಕರಿಯೋದಕ್ಕೆ ಯೂಸ್ ಮಾಡಬೇಕಂತೆ ಆಯ್ತಾ ಸೋ ಏನಕ್ಕೆ ಅಂದ್ರೆ ತುಂಬಾ ಜಾಸ್ತಿ ಆಯಿಲ್ ಹೀಟ್ ಆಯ್ತು ಅಂದ್ರೆ ಟಾಕ್ಸಿಕ್ ಅನ್ನೋದು ಪ್ರೊಡ್ಯೂಸ್ ಮಾಡುತ್ತೆ ಸೋ ನಿಮ್ಮಲ್ಲಿ ಕೆಲವು ಜನಕ್ಕೆ ಡಾಕ್ಟರ್ಗಳಿಗೆಲ್ಲ ಗೊತ್ತಿರುತ್ತೆ ಏನೋ ಹಾರ್ಮ್ಫುಲ್ ಕೆಮಿಕಲ್ ಏನೋ ಅದು ಪ್ರೊಡ್ಯೂಸ್ ಮಾಡುತ್ತೆ.
ನಮ್ಮ ಆರೋಗ್ಯಕ್ಕೆ ಹಾನಿಕರ ಅಂತ ಸೋ ಅದರಿಂದ ಹೌದು ಇದು ಎಲ್ಲಾ ಸ್ಟೇಟ್ಗೂ ಸಹ ಬರಬೇಕು ಈ ರೀತಿ ಮಲ್ಟಿಪಲ್ ಟೈಮ್ಸ್ ಆಯಿಲ್ನ ಯೂಸ್ ಮಾಡಿದ್ರೆ ಮಾಡಬಿಟ್ಟು ಸಿಗಾಕೊಂಡ್ರೆ ಕೇರಳದಲ್ಲಿ ಒ ಲಕ್ಷ ರೂಪಾಯಿ ಫೈನ್ ಆಗ್ತಾರೆ ಅಂತಂದ್ರೆ ಒ ಲಕ್ಷ ರೂಪಾಯಿ ಎಲ್ಲಾ ಸ್ಟೇಟ್ಗೂ ಸಹ ಬರಬೇಕು ನನಗೆ ಅನಿಸದಂಗೆ ಇರುತ್ತೆ ಆಯ್ತಾ ಈ ಹೋಟೆಲ್ಗಳಲ್ಲಿ ಹೊರಗಡೆ ಎಲ್ಲ ನನಗೆ ಅನಿಸದಂಗೆ ಒಂದು ಸಲ ಹಾಕಿದ್ರೆ ದಿನ ಪೂರ್ತಿ ಅದರಲ್ಲೇ ಕರೀತಾರೆ ಆಯಿಲ್ ಚೇಂಜ್ ಮಾಡೋದೇ ಇಲ್ಲ ನನಗೆ ಅನಿಸದಂಗೆ ಕಷ್ಟ ಕಷ್ಟ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ರಿಪೋರ್ಟ್ನ ಪ್ರಕಾರ ಅಮೆರಿಕಾದಲ್ಲಿ ಈ ಈ ಟ್ರಂಪ್ ಎಲ್ಲ ಬಂದಮೇಲೆ ವೀಸಾಗೆಲ್ಲ ಹೆವಿ ಪ್ರಾಬ್ಲಮ್ ಆಗ್ತಾ ಇದೆ ಹೆವಿ ರೆಸ್ಟ್ರಿಕ್ಷನ್ಸ್ ಎಲ್ಲ ಆಗ್ತಾ ಇದ್ದಾರೆ ಬಟ್ ಆದರೂ ಸಹ ನೀವು ನಂಬಲ್ಲ ಕಳೆದ ವರ್ಷ ಅಮೆರಿಕಾಗೆ ಹೋಗ್ತಾ ಇರುವಂತ ಜನರ ಗ್ರೋತ್ 10% ಜಾಸ್ತಿ ಆಗಿದೆಯಂತೆ ಕಡಿಮೆ ಅಂತೂ ಆಗ್ತಿಲ್ಲ ಒಂದು ದೇಶ ಬಿಟ್ಬಿಟ್ ಬಟ್ ಎಲ್ಲ ಹೋಗ್ತಾನೆ ಇದ್ದಾರಪ್ಪ ಇನ್ನೇನು ಮತ್ತೆನಾವ ನಾವು ಇಷ್ಟೊಂದು ಟ್ಯಾಕ್ಸ್ ಕಟ್ತೀವಿ ಪ್ರಾಪರ್ ಎಜುಕೇಶನ್ ಇಲ್ಲ ಪ್ರಾಪರ್ ಮೆಡಿಕಲ್ ಫೆಸಿಲಿಟಿ ಸಿಗತಾ ಇಲ್ಲ ಅದರ ನಡುವೆ ಪೊಲ್ಯೂಷನ್ ನಮ್ಮ ದೇಶದಲ್ಲಿ ಪೊಲ್ಯೂಷನ್ ಎಷ್ಟಆಗಿದೆ ಅಂತ ಅಂದ್ರೆ ಅದಕ್ಕೊಂದು ನೆಕ್ಸ್ಟ್ ನ್ಯೂಸ್ ಬರುತ್ತೆ ಆಯ್ತಾ ಅದರ ಬಗ್ಗೆನು ಒಂದು ನ್ಯೂಸ್ ಇದೆ ಇಷ್ಟೆಲ್ಲ ನಾವು ಟ್ಯಾಕ್ಸ್ ಪೇ ಮಾಡಿ ಇಷ್ಟೆಲ್ಲ ಮಾಡಿದ್ರು ನಮಗೆ ಏನು ಫೆಸಿಲಿಟಿ ಪ್ರಾಪರ್ ಆಗಿ ಸಿಕ್ತಿಲ್ಲ ಅಂದ್ರೆ ಯಾತನೆ ನಮ್ಮದು ಎಷ್ಟಲ್ಲಿ ಇರ್ತಾರೆ ಹೇಳಿ ಕಷ್ಟ ಇದೆ.
ಪೊಲ್ಯೂಷನ್ ಸೋ ರೀಸೆಂಟ್ ಆಗಿ ಒಂದು ರಿಪೋರ್ಟ್ ಬಂದಿದೆ ಆಯ್ತಾ ಎಕ್ಯುಐ ಅಂತ ಒಂದು ಗ್ಲೋಬಲ್ ರಯಾಂಕಿಂಗ್ ಬರುತ್ತೆ ಸೋ ಪೊಲ್ಯೂಟೆಡ್ ಜಾಗಗಳದು ಸೋ ಇದರಲ್ಲಿ ಟಾಪ್ 75 ವರ್ಸ್ಟ್ ಸಿಟಿಗಳಲ್ಲಿ ಪೊಲ್ಯೂಷನ್ ಅಲ್ಲಿ ವರ್ಸ್ಟ್ ಸಿಟಿಗಳಲ್ಲಿ 75ರಲ್ಲಿ 70 ಸಿಟಿಗಳು ನಮ್ಮ ದೇಶದಲ್ಲಿ ಇದವ ಅಂತಪ್ಪ 75ರಲ್ಲಿ 70 ಸಿಟಿಗಳು ನಮ್ಮ ದೇಶದಲ್ಲಿದ್ದವೆ ಅಂತ ಅಂದ್ರೆ ಕಷ್ಟ ಇದೆ ಗುರು ಪಕ್ಕ ಪಕ್ಕ ನಾವು ಬೇಗನೆ ಹೋಗಿ ಹಾಕೋತೀವಿ ಡೆಲ್ಲಿಯಲ್ಲಿ ಇದ್ದುಬಿಟ್ರು ಅಂತ ಮುಗದೆ ಹೋಯ್ತು ಎಷ್ಟೋ ಸಿಗರೆಟ್ಸ್ ಎದ್ದಂಗಂತೆ ಅಲ್ಲಿ ಬರಿ ಗಾಳಿ ಆಡೋದು ಗಾಳಿ ತಗೊಳೋದು. OnePlus ಅವರು ಮೋಸ್ಟ್ಲಿ ಕಮಿಂಗ್ ಸೂನ್ ಅಂತ ಪೋಸ್ಟರ್ ನ ಶೇರ್ ಮಾಡಿದ್ದಾರೆ ನಂಗ ಅನಿಸಿದಂಗೆ ಡಿಸೆಂಬರ್ ನಲ್ಲಿಒನ್ಪ 15r ಅನ್ನ ಲಾಂಚ್ ಮಾಡಬಹುದು ಈ ತಿಂಗಳು OnePlus 15 ಲಾಂಚ್ ಮಾಡಿದ್ರೆ ಮೋಸ್ಟ್ಲಿ ನೆಕ್ಸ್ಟ್ ಮಂತ್ 15 ಆರ್ ಬರುತ್ತೆ ನೋಡೋಣ ಇದು ಆಕ್ಚುಲಿ ಒಂದು 38 40 ರೇಂಜ್ ಅಲ್ಲಿ 40 ರೇಂಜ್ ಅಲ್ಲಿ ಲಾಂಚ್ ಆಗುವಂತ ಸ್ಮಾರ್ಟ್ ಫೋನ್ ಫೋನ್ 40 42 ಆಗಬಹುದು ನಂಗೆ ಅನಿಸದಂಗೆ.
Poco ದವರು ಗ್ಲೋಬಲ್ ಆಗಿ Poco F8 Pro ಮತ್ತು Poco F8 ಅಲ್ಟ್ರಾ ಅಂತ ಎರಡು ಫೋನ್ ಲಾಂಚ್ ಮಾಡ್ತಾ ಇದ್ದಾರೆ. ನಮ್ಮ ದೇಶದಲ್ಲಿ ಗೊತ್ತಿಲ್ಲ ಇವೆರಡಲ್ಲಿ ಯಾವುದು ಲಾಂಚ್ ಆಗುತ್ತೆ ಅಂತ ಮೋಸ್ಟ್ಲಿ Pro ಲಾಂಚ್ ಆಗಬಹುದು ಅಲ್ಟ್ರಾ ಗೊತ್ತಿಲ್ಲ ಒಟ್ಟಿಗೆ ಗ್ಲೋಬಲ್ ಆಗಿ ಇದನ್ನ ಲಾಂಚ್ ಮಾಡ್ತಾ ಇದ್ದಾರೆ. ಈ Poco F8 ಅಲ್ಟ್ರಾ ನೋಡೋದಕ್ಕೆ ಸೇಮ್ Redmi K90 Pro ಮ್ಯಾಕ್ಸ್ ಏನ್ ಲಾಂಚ್ ಆಗಿತ್ತು ಗ್ಲೋಬಲ್ ಆಗಿ ಸೌಂಡ್ ಬೈ ಬೋಸ್ ಅದೇ ರೀತಿ ಇರುವಂತ ಸ್ಮಾರ್ಟ್ ಫೋನ್ ಉಳಿದಿದ್ದೆಲ್ಲ ಸ್ಪೆಸಿಫಿಕೇಶನ್ ಸೇಮ್ ಹಂಗೆ ಇರುತ್ತೆ ನನಗೆ ಅನಿಸಿದಂಗೆ ನೋಡೋಣ ನಮ್ಮ ದೇಶದಲ್ಲಿ ಹೆಂಗೆ ಲಾಂಚ್ ಮಾಡ್ತೀರಾ ಮೋಸ್ಟ್ಲಿ Poco F8 ಅಂತ ಒಂದು ಮಾಡಬಹುದೇನೋ F8 F8 Pro ಎರಡು ಬರಬಹುದು ಅಲ್ಟ್ರಾ ಗೊತ್ತಿಲ್ಲ Poco ಗೆ 50,000 55,000 ಕೊಟ್ಟು ಜನ ನಮ್ಮ ದೇಶದಲ್ಲಿ ತಗೊಳ್ಳೋದು ಕಷ್ಟ ಅದರಿಂದ ಲಾಂಚ್ ಮಾಡಲ್ಲ ಅಂತ ಅಂತ ಕಾಣುತ್ತೆ ನೋಡೋಣ ಇನ್ನು ಮುಂದಿನ ಮತ್ತು ಕೊನೆಯ ಟೆಕ್ ನ್ಯೂಸ್ iko 15 ನವೆಂಬರ್ 26ನೇ ತಾರೀಕು ಲಾಂಚ್ ಆಗ್ತಾ ಇದೆ. ಸೋ ಇದರದು ಪ್ರೈಸ್ ಕೂಡ ಆಕ್ಚುಲಿ ರಿವೀಲ್ ಆಗಿದೆ ಇಂಕ್ಲೂಡಿಂಗ್ ದ ಆಫರ್ 60,000 ರೂಪಾಯಿಗೆ ಈ ಫೋನ್ ಲಾಂಚ್ ಆಗುತ್ತಂತೆ ಇದು ಅನ್ಬಾಕ್ಸಿಂಗ್ ಬರುತ್ತೆ ಇದಕ್ಕೋಸ್ಕರ ವೇಟ್ ಮಾಡ್ತಾ ಇರಿ.


