OnePlus ನವರು ಅದಕ್ಕೆ ಆಫೀಶಿಯಲ್ ಆಗಿ ರೆಸ್ಪಾಂಡ್ ಅನ್ನ ಮಾಡಿದ್ದಾರೆ ಒಂದು ಪೋಸ್ಟ್ ಅನ್ನ ಶೇರ್ ಮಾಡ್ಕೊಂಡಿದ್ದಾರೆ ರೀಸೆಂಟ್ ಅನ್ವೆರಿಫೈಡ್ ರಿಪೋರ್ಟ್ ಕ್ಲೈಂಬಿಂಗ್ OnePlus ಇಸ್ ಶಡ್ಡಿಂಗ್ ಡೌನ್ ಇಸ್ ಫಾಲ್ಸ್ ಅದು ತಪ್ಪು ಅನ್ನುವಂತದ್ದನ್ನ ಅಫಿಷಿಯಲ್ ಆಗಿ ಕನ್ಫರ್ಮ ಮಾಡಿದ್ದಾರೆ. ಆ ರೀತಿಒನ್ಪ ಮುಚ್ಚಿಹೋಗ್ತಾ ಇಲ್ಲ ಕಂಪನಿ. ಸೊ ಅದರ ಜೊತೆಗೆ ಇನ್ನೊಂದು ಪಾಯಿಂಟ್ ನ್ನ ಆಡ್ ಮಾಡಿದ್ದಾರೆ OnePlus ಇಂಡಿಯಾಸ್ ಬಿಸಿನೆಸ್ ಆಪರೇಷನ್ಸ್ ಕಂಟಿನ್ಯೂಸ್ ಆಸ್ ನಾರ್ಮಲ್ ಅಂತ ಆಪರೇಷನ್ಸ್ ಆಫ್ ಇಂಡಿಯನ್ ಬಿಸಿನೆಸ್ ನಮ್ಮ ದೇಶದಲ್ಲಿ ಬಿಸಿನೆಸ್ ನಾರ್ಮಲ್ ಆಗಿ ನಡೆಯುತ್ತೆ. ಗ್ಲೋಬಲ್ ಆಗಿ ಏನಾಗ್ತಾ ಇದೆ ಹಂಗಾದ್ರೆ ಗ್ಲೋಬಲ್ ನಾರ್ಮಲ್ ಅಂತ ಹೇಳಬಹುದು ಆಗಿತ್ತಲ್ಲ ಅವರು ಏನೋಪ್ಪ ಮೋಸ್ಟ್ಲಿ ಗ್ಲೋಬಲ್ ಅಲ್ಲಿ ಏನೋ ತುಂಬಾ ದೊಡ್ಡ ಬದಲಾವಣೆ ಆಗ್ತಾ ಇರಬಹುದು. ಒಟ್ಟನಲ್ಲಿ ನಮ್ಮ ದೇಶದಲ್ಲಿ ಏನು ಚೇಂಜಸ್ ಇಲ್ಲ.
ನಾರ್ಮಲಿಒನ್ಪ ನವರು ಅವರ ಫೋನ್ ಲಾಂಚ್ ಮಾಡ್ತಾರೆ ಸರ್ವಿಸ್ ಅಲ್ಲಿ ನಾರ್ಮಲಿ ಸಿಗುತ್ತೆ ಬಟ್ ಗ್ಲೋಬಲ್ ಅಲ್ಲಿ ಏನೋ ನಂಗ ಅನಸಂಗೆ ನಡೀತಾ ಇದೆ ಆಯ್ತಾ ಏನಾಗುತ್ತೋ ಗೊತ್ತಿಲ್ಲ ಸೋ ಇಂಡಿಯನ್ಸ್ ತಲೆ ಕೆಡಿಸಿಕೊಬಿಡಿ ನಮ್ಮ ದೇಶದಲ್ಲಿ OnePlus ಬ್ರಾಂಡ್ ಕಂಟಿನ್ಯೂ ಆಗುತ್ತೆ. ಇನ್ಫೋಸಿಸ್ ಅವರು ಫೈನಾನ್ಸಿಯಲ್ ಇಯರ್ 2027 ಅಷ್ಟರಲ್ಲಿ ಸುಮಾರು 20000 ಗ್ರಾಜುಯೇಟ್ ಗಳನ್ನ ಕೆಲಸಕ್ಕೆ ತಗೋತಾರಂತೆ ಏನೋ ಎಐ ಓರಿಯೆಂಟೆಡ್ ಕೆಲಸಕ್ಕೋಸ್ಕರ ಈ ರೀತಿ ಅಫಿಷಿಯಲ್ ಆಗಿ ಆ ಸಿಇಓನೇ ಕನ್ಫರ್ಮ್ ಮಾಡಿದ್ದಾರೆ. ಇವರದು ಅರ್ಥನೇ ಆಗಲ್ಲ ಒಂದು ಕಡೆ ಎಐ ಬಂದಿರೋದ್ರಿಂದ ಕೆಲಸದಿಂದನೂ ತೆಗಿತವರು ಒಂದು ಕಡೆ ಇನ್ನೊಂದು ಕಡೆ ಆ ಎಐ ಕೆಲಸಕ್ಕೆನೆ ಹೊಸ ಗ್ರಾಜುಯೇಟ್ ಗಳನ್ನ ತಗೋತೀವಿ ಅಂತಾರೆ ಅದು ಏನು ಮಾಡ್ತಾರೋ ಗೊತ್ತಿಲ್ಲ 20ಸಾ ಕೆಲಸ ಕೊಡ್ತಾರಂತೆ ಎಲ್ಲಾದನ್ನು ಕರ್ನಾಟಕದವರಿಗೆ ಕೊಟ್ಟುಬಿಡ್ತಾರೆ
ನೀವು ಅನ್ಕೊಂಬೇಡಿ ಹೌದು ಇನ್ಫೋಸಿಸ್ ಕರ್ನಾಟಕದ ಕಂಪನಿ ಕನ್ನಡದ ಕಂಪನಿ ಹಂಗಂತ ನಮಗೆ ಕೆಲಸ ಸಿಕ್ಬಿಡುತ್ತೆ ಅಂತ ಅನ್ಕೊಂಡ್ರೆ ನಾವೇ ಮೂರ್ಖರು ಅದರಲ್ಲಿ ನಂಗ ಅನಿಸಿದಂಗೆ 90% ಬೇರೆಯವರಿಗೆ ಕೊಡ್ತಾರೆ ಉಳಿದ 10% ಅಲ್ಲಿ ಕೋಟ್ರು ಕೊಡಬಹುದೇನೋ ಅದು ಗ್ಯಾರೆಂಟಿ ಇಲ್ಲ ಆ ರೀತಿ ಪರಿಸ್ಥಿತಿ ಬಂದು ಕೂತಿದೆ. Amazon ಅವರು ಕೂಡ ಈ ವರ್ಷ ಜಾಬ್ ಕಟ್ಸಸ್ ಅನ್ನ ಮಾಡ್ತಾ ಇದ್ದಾರೆ ಅಂದ್ರೆ ಕೆಲಸದಿಂದ ತುಂಬಾ ಜನರನ್ನ ತೆಗಿತಾ ಇದ್ದಾರೆ ಈ 2026ನೇ ಇಸವಿಯಲ್ಲಿ 30,000 ಜನರನ್ನ ಕೆಲಸ ತೆಗೆಯುವಂತ ಪ್ಲಾನ್ ಮಾಡ್ಕೊಂಡವರಂತೆ ಸೋ ಈ ಒಂದು ಪ್ಲಾನ್ನ ಮೊದಲನೇ ರೌಂಡ್ ಈ ವರ್ಷದ ಮೊದಲನೇ ಎರಡು ತಿಂಗಳಲ್ಲಿ ಆದ್ರೂ ಆಗಬಹುದು ಸುಮಾರು 16000 ಜನರನ್ನ ಫೈರ್ ಮಾಡ್ತಾರಂತೆ ಸೋ ಅದು ನಮ್ ಬರಿ ನಮ್ಮ ದೇಶ ಮಾತ್ರ ಅಲ್ಲ ಗ್ಲೋಬಲ್ ಆಗಿ ಎಲ್ಲಾ ದೇಶಗಳಲ್ಲೂ ಇಂಕ್ಲೂಡ್ ಮಾಡಿಕೊಂಡು 16000 ತೆಗಿತಾರೆ ನಮ್ಮ ದೇಶದಲ್ಲೂ ಕೆಲವು ಜನ ಅದರಲ್ಲಿ ಫೈರ್ ಆಗಬಹುದು ಸೋ ಕೇರ್ಫುಲ್ ಆಗಿರಿ ಹುಷಾರಾಗಿರಿ ಬೇರೆ ಕೆಲಸಕ್ಕೆ ರೆಡಿ ಮಾಡ್ಕೊಳ್ಳಿ ಆಯ್ತಾ ಸವಾಸ ಅಲ್ಲ ಗುರು ಎಐ ಬಂದಮೇಲೆ ಎಲ್ಲರದು ಕೆಲಸ ಹೋಗ್ತಾ ಇದೆ.
Appleನವರು ಫೈನಲಿ ನಮ್ಮ ದೇಶಕ್ಕೆ Apple ಪೇ ಯನ್ನ ತಗೊಂಡು ಬರ್ತಾ ಇದ್ದಾರೆ ಈ ವರ್ಷದ ಕೊನೆಯಷ್ಟರಲ್ಲಿ ನಮ್ಮ ದೇಶದಲ್ಲಿ Apple ಪೇ ಕೆಲಸ ಮಾಡಕ್ಕೆ ಶುರು ಮಾಡುತ್ತೆ ಇಷ್ಟು ದಿನ ಇರ್ಲಿಲ್ಲ ಆಯ್ತ ಮೋಸ್ಟ್ಲಿ ಯುಪಿಐ ಎನೇಬಲ್ಡ್ Apple ಪೇ ಇದಆಗಬಹುದು ಇದು ಬಂತು ಅಂದ್ರೆ ಗ್ಲೋಬಲ್ ಪೇಮೆಂಟ್ಗೂ ಕೂಡ ನನಗೆ ಅನಿಸದಂಗೆ ತುಂಬಾ ಹೆಲ್ಪ್ ಆಗುತ್ತೆ ಅಂತ ಕಾಣುತ್ತೆ ಫೈನಲಿ Apple ನಮ್ಮ ದೇಶಕ್ಕೆ ಬರ್ತಾ ಇದೆ ಇನ್ನು ಮುಂದಿನ ಗೂಗಲ್ ಜಮಿನಾಯನವರು ಐಪಿಎಲ್ ಗೆ ಸ್ಪಾನ್ಸರ್ಶಿಪ್ ಅನ್ನ ಮಾಡ್ತಾ ಇದ್ದಾರೆ ಸುಮಾರು 270 ಕೋಟಿಯ ಡೀಲ್ ಇದಾಗಿದೆ. ಸೋ ನೆಕ್ಸ್ಟ್ ಐಪಿಎಲ್ ನೋಡಬೇಕಾದ್ರೆಗೂಗಲ್ ಜೆಮಿನದು ಅಡ್ವರ್ಟೈಸ್ಮೆಂಟ್ ಬೋರ್ಡ್ಸ್ ಗಳ ಕಾಣಬಹುದು ಜರ್ಸಿ ಮೇಲೆ ಬಂದ್ರು ಆಶ್ಚರ್ಯ ಪಡಬೇಕಾಗಿಲ್ಲ ಈ ವುಮೆನ್ಸ್ ಪ್ರೀಮಿಯರ್ ಲೀಗ್ ಆಕ್ಚುಲಿ ಚಾರ್ಜಿಪಿಟಿ ಸ್ಪಾನ್ಸರ್ ಮಾಡಿತ್ತು ಆಯ್ತಾ ಮೋಸ್ಟ್ಲಿ ಅವರ ಹತ್ರ ಜಾಸ್ತಿ ಬಡ್ಜೆಟ್ ಇರ್ಲಿಲ್ಲ ಅಂತ ಕಾಣುತ್ತೆ.
ಫೈನಲಿ ನಥಿಂಗ್ ಅವರು ಅವರ ಬ್ರಾಂಡ್ ಲೋಗೋನ ಚೇಂಜ್ ಮಾಡ್ತಾ ಇದ್ದಾರೆ ಮುಂಚೆ ಡಾಟ್ ಡಾಟ್ ಡಾಟ್ ಇರ್ತಿತ್ತಲ್ವಾ ಲೋಗೋದಲ್ಲಿ ಇದೀಗ ಅದನ್ನ ರಿಮೂವ್ ಮಾಡಿ ಒಂತರ ಪ್ಲೇನ್ ರೌಂಡೆಡ್ ಲೋಗೋನ ಮಾಡಿದಾರೆ ಹೊಸ ಲೋಗೋ ಆಕ್ಚುಲಿ ಚೆನ್ನಾಗಿದೆ ಮುಂಚೆ ಇದ್ದಿದ್ದಕ್ಕಿಂತ ಈಗಲೇ ಲೋಗೋ ತುಂಬಾ ಚೆನ್ನಾಗಿ ಕಾಣ್ತಾ ಇದೆ. ರೀಸೆಂಟ್ಆಗಿ ಸ್ಮಾರ್ಟ್ ಫೋನ್ಗಳ ಪ್ರೊಸೆಸರ್ ಗಳು ತುಂಬಾ ಪವರ್ಫುಲ್ ಆಗ್ಬಿಟ್ಟಿದೆ ಆಯ್ತಾ ಮೀಡಿಯಾಟೆಕ್ ಇಂದು ಡೈಮಂಡ್ ಸಿಟಿ 9500 ಪ್ರೊಸೆಸರ್ ಆಗಿರಬಹುದು ಸ್ನಾಪ್ಡ್ರಾಗನ್ 88 ಜನ್ 5 ಆಗಿರಬಹುದು ಅಥವಾ Apple ಇಂದುಬಯೋನಿಕ್ A19 Pro ಪ್ರೊಸೆಸರ್ ಆಗಿರಬಹುದು ಎಲ್ಲ ಕೂಡ ತುಂಬಾ ಪವರ್ಫುಲ್ ಆಗಿರುವಂತ ಪ್ರೊಸೆಸರ್ ಗಳು ಲ್ಯಾಪ್ಟಾಪ್ ಲೆವೆಲ್ ಪರ್ಫಾರ್ಮೆನ್ಸ್ ಅನ್ನ ಸ್ಮಾರ್ಟ್ ಫೋನ್ ಅಲ್ಲೇ ಕೊಡಬಹುದಾದಂತ ಪ್ರೊಸೆಸರ್ ಗಳು ಇದ್ರುದು ಆಕ್ಚುಲಿ ಗಿಗ್ ಬೆಂಚ್ ಸ್ಕೋರ್ ನಾವು ಕಂಪೇರ್ ಮಾಡೋದಕ್ಕೆ ಹೋದ್ರೆ ರೀಸೆಂಟ್ ಆಗಿ ರಿಪೋರ್ಟ್ ಬಂದಿದೆ ಸಿಂಗಲ್ ಕೋರ್ ಪರ್ಫಾರ್ಮೆನ್ಸ್ ಅಲ್ಲಿ ಪ್ರತಿ ಸಲ Apple ಟಾಪ್ ನಾಚ್ ಒಂದು ಸ್ಕೋರ್ನ ಕೊಡುತ್ತೆ ಆ ಸ್ಕೋರ್ ನಾನು ನಿಮಗೆ ತೋರಿಸ್ತಾ ಇದೀನಿ. ಸೋ ಫಸ್ಟ್ Apple ಬರುತ್ತೆ ಆಮೇಲೆ ಸ್ನಾಪ್ಡ್ರಾಗನ್ 88 ಜನ 5 ಆಮೇಲೆ ಡೈಮಂಡ್ ಸಿಟಿ 9500 ಬಟ್ ಸ್ಟಿಲ್ ಈ ಒಂದು ಸ್ನಾಪ್ಡ್ರಾಗನ್ ಮತ್ತೆ ಮೀಡಿಯಾಟೆಕ್ ಸ್ಕೋರ್ ಎಷ್ಟು ಕ್ಲೋಸ್ ಆಗಿದೆ ನೋಡಿ ಬಟ್ Apple ದು ತುಂಬಾ ಒಂದು ಸ್ಕೋರ್ ಡಿಫರೆನ್ಸ್ ಇದೆ.
ಮಲ್ಟಿ ಕೋರ್ ಗೆ ಬಂತು ಅಂತ ಅಂದ್ರೆ ಫಸ್ಟ್ ಪ್ಲೇಸ್ ಗೆ ಸ್ನಾಪ್ಡ್ರಾಗನ್ ಬರುತ್ತೆ. ಆಮೇಲೆ ಬರುತ್ತೆ. ಲಿಟ್ರಲಿ Apple ದುಬಯೋನಿonic A19 Pro ಚಿಪ್ ಗಿಂತ ಮಲ್ಟಿ ಕೋರ್ ಪರ್ಫಾರ್ಮೆನ್ಸ್ ಡೈಮಂಡ್ ಸಿಟಿ 9500 ರಲ್ಲಿ ಜಾಸ್ತಿ ಇದೆ ಆಯ್ತಾ ಸೋ ಅನ್ಬಿಲಿವಬಲ್ ಪ್ರೈಸ್ ಕಂಪ್ಯಾರಿಸನ್ ಮಾಡೋದಕ್ಕೆ ಹೋದ್ರೆ ಆಕ್ಚುಲಿ ತುಂಬಾ ಚೀಪ್ ಅಂತ ಅಂದ್ರೆ ಡೈಮಂಡ್ ಸಿಟಿ 9500 ಅಫೋರ್ಡಬಲ್ ಆಗಿ ಸಿಗೋದು. ಸ್ನಾಪ್ಡ್ರಾಗನ್ 8ಲೈಟ್ ಇರೋದ್ರಲ್ಲೇ ತುಂಬಾ ಎಕ್ಸ್ಪೆನ್ಸಿವ್ ಸೊ ಬಟ್ ಸ್ಟಿಲ್ ಪ್ರೈಸ್ ಟು ಪರ್ಫಾರ್ಮೆನ್ಸ್ ನಾವು ನೋಡೋದಕ್ಕೆ ಹೋದ್ರೆ ಡೈಮಂಡ್ ಸಿಟಿ 9500 ಅನ್ಬಿಲಿವಬಲ್ ಆಯ್ತಾ ಒಳ್ಳೆ ಪರ್ಫಾರ್ಮೆನ್ಸ್ ಅನ್ನ ಕೊಡುತ್ತೆ ಅಷ್ಟೊಂದು ಹೀಟ್ ಕೂಡ ಆಗಲ್ಲ ಮುಂಚೆ ಆಗ್ತಾ ಇರುವಷ್ಟು ಸೋ ಅಲ್ಟಿಮೇಟ್ ಪರ್ಫಾರ್ಮೆನ್ಸ್ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಎಚ್ಪಿ ನವರು ಒಂದು ಯೂನಿಕ್ ಆಗಿರುವಂತ ಒಂದು ಪಿಸಿ ಯನ್ನ ಲಾಂಚ್ ಮಾಡಿದ್ದಾರೆ.
ಸ್ಪೆಷಾಲಿಟಿ ಏನಪ್ಪಾ ಅಂತ ಅಂದ್ರೆ ನಿಮಗೆ ಕೀಬೋರ್ಡ್ ನಲ್ಲೇ ಪಿಸಿ ಇರುತ್ತೆ ಕೀಬೋರ್ಡ್ ಅಲ್ಲಿ ಕ್ರೇಜಿ ಇವರು ಕೀಬೋರ್ಡ್ ಅಲ್ಲಿ ಕೀಬೋರ್ಡ್ ಅಲ್ಲೇ ಪ್ರೊಸೆಸರ್ ರಾಮ್ ಸ್ಟೋರೇಜ್ ಎಲ್ಲ ಅದ್ರಲ್ಲೇ ಇರುತ್ತೆ ನೀವು ಕೀಬೋರ್ಡ್ ಇಂದ ಎಚ್ಡಿಎಐ ಕನೆಕ್ಟ್ ಮಾಡ್ಕೊಂಡು ಮಾನಿಟರ್ ಗೆ ಹಾಕೊಂಡ್ರೆ ಸಾಕು ಒಂದು ವೈರ್ಲೆಸ್ ಮೌಸ್ ಇಟ್ಕೊಂಡುಬಿಟ್ರೆ ಮುಗೀತು ಬೆಂಕಿ ಗುರು ಅಲ್ವಾ ಯುನಿಕ್ ಆಗಿರುವಂತ ಒಂದು ಟೆಕ್ನಾಲಜಿ ಅನ್ಬಿಲಿವಬಲ್ ಬಟ್ ಒಂದೇನಪ್ಪಾ ಅಂದ್ರೆ ಆ ಕೀಬೋರ್ಡ್ ಏನೋ ಓಕೆ ಕೀಬೋರ್ಡ್ ಹಾಳಾಗಿಬಿಟ್ರೆ ಏನ್ ಮಾಡೋದು ಅದನ್ನ ತುಂಬಾ ಈಸಿಯಾಗಿ ರಿಪ್ಲೇಸ್ ಮಾಡೋತರ ಇದ್ರೆ ಚೆನ್ನಾಗಿರುತ್ತೆ ಮೆಕ್ಯಾನಿಕಲ್ ಕೀಬೋರ್ಡ್ ತರ ಸೋ ಅದು ಯಾವತರ ಕೀಬೋರ್ಡ್ ಅಂತ ಯಾವುದು ಹೆಚ್ಚಿನ ಮಾಹಿತಿ ಇಲ್ಲ ಬಟ್ ಸ್ಟಿಲ್ ಬರಿ 7 50 g ಇದೆಯಂತೆ ಕೀಬೋರ್ಡ್ ಗುರು ಬೆಂಕಿ ಬ್ಲೂಟೂತ್ 4.0 ವೈಫೈ 7 ಅಪ್ಗ್ರೇಡಬಲ್ ರಾಮ್ ಅಂತೆ ಬೆಂಕಿ ಗುರು ಸಕತ್ತಾಗಿದೆ ಮಾತ್ರ ಇದರಲ್ಲಿ ರೈನ್ಎ 300 ಸೀರೀಸ್ ಇಂದು ಏನೋ ಚಿಪ್ ಇದೆಯ ಅಂತೆ ಯೂನಿಕ್ ಆಗಿದೆ ಒಟ್ಟನಲ್ಲಿ ನಮಗೆ ಕೀಬೋರ್ಡ್ ಅಲ್ಲೇ ಪಿಸಿ ಅಂತ ಅಂದ್ರೆ ಬೆಂಕಿ.
Samsung Galaxy S26 ಸೀರೀಸ್ ನಲ್ಲಿ ಮ್ಯಾಕ್ಸೇಫ್ ರೀತಿ ಆಪ್ಷನ್ ನಮಗೆ ಸಿಗುತ್ತೆ ಅಂತ ಇನ್ನು ಅದರ ಬಗ್ಗೆ ಕನ್ಫರ್ಮೇಷನ್ ಇಲ್ಲ ಒಟ್ಟನಲ್ಲಿ ಅದರದು ಆಕ್ಸೆಸರೀಸ್ ಎಲ್ಲ ಲೀಕ್ ಆಗ್ತಾ ಇದೆ ಆಯ್ತಾ ಸೋ ಪೌಚ್ ನಿಮಗೆ ಹಿಂದೆ ಪೌಚ್ ಪ್ಲಸ್ ಸ್ಟ್ಯಾಂಡ್ ರೀತಿ ಕೆಲಸ ಮಾಡುವಂತ ಆಕ್ಸೆಸರಿ ಲೀಕ್ ಆಗ್ತಾ ಇದೆ ಮತ್ತು ಅದರ ಪವರ್ ಬ್ಯಾಂಕ್ ಕೂಡ ಬರಬಹುದು ಗೊತ್ತಿಲ್ಲ ಇದು ಬ್ಯಾಕ್ ಕವರ್ಗೆ ಆ ಒಂದು ಏನೋ ಮೆಟಾಲಿಕ್ ಮ್ಯಾಕ್ಸೇಫ್ ನ್ನ ಆಡ್ ಮಾಡ್ತಾರೆ ಅಥವಾ ಫೋನ್ಲ್ಲೇ ಮ್ಯಾಕ್ಸಫ್ ಇಂಟಿಗ್ರೇಟ್ ಆಗಿರುತ್ತಾ ಅಂತ ಇನ್ನು ಇನ್ಫಾರ್ಮೇಷನ್ ಇಲ್ಲ ನೋಡಬೇಕು ಸೋ ಫೋನ್ಗೆ ಆಗ್ಬಿಟ್ರೆ ಚೆನ್ನಾಗಿರುತ್ತೆ ಆರಾಮಾಗಿ ಆಕ್ಸೆಸರೀಸ್ ನ್ನ ನಾವು ವಿತೌಟ್ ಬ್ಯಾಕ್ ಕವರ್ ಯೂಸ್ ಮಾಡಬಹುದು ಸೋ ಇದು qi2 ರೆಡಿ ಅಂತಂದ್ರೆ ಕ್ವಿಕ್ ಚಾರ್ಜ್ ಅಂದ್ರೆ ಫಾಸ್ಟ್ ಆಗಿ ಚಾರ್ಜ್ ಕೂಡ ಆಗುತ್ತೆ ವೈರ್ಲೆಸ್ ಸೋ qi2 ರೆಡಿ ಇರುತ್ತಂತೆ ಸೋ ನೋಡೋಣ 10 mh ದು ಯಾವುದೋ ಬ್ಯಾಟರಿ ಬ್ಯಾಕ್ ಅಂದ್ರೆ ಮ್ಯಾಕ್ಸಿ ರೀತಿ ಬ್ಯಾಟರಿ ಬ್ಯಾಕ್ ಬ್ಯಾಕ್ ಪವರ್ ಬ್ಯಾಂಕ್ ನ್ನ ಕೂಡ ಲಾಂಚ್ ಮಾಡ್ತಾರಂತೆ ನೋಡಬೇಕು.
ಫೋನ್ ಅಂತ ಒಂದು ಹೊಸ ಫೋನ್ ಬ್ರಾಂಡ್ ಬರ್ತಾ ಇದೆ. ಇದ್ರು ಯುನಿಕ್ ಫೀಚರ್ ಏನಪ್ಪಾ ಅಂದ್ರೆ ಈ ಫೋನ್ ಒಳಗಡೆ ನಮಗೆ ಲಿನಿಕ್ಸ್ ಸಿಗುತ್ತೆ, ಆಂಡ್ರಾಯ್ಡ್ ಸಿಗುತ್ತೆ ಮತ್ತು ವಿಂಡೋಸ್ OS ಕೂಡ ಸಿಗುತ್ತೆ. ನೀವು ಈ ಫೋನನ್ನು ಎಚ್ಡಿಎಐ ಮುಖಾಂತರ ಯುಎಸ್ಬಿ ಟೈಪ್ ಸಿ ಕನೆಕ್ಟ್ ಮಾಡಿ ಮಾನಿಟರ್ ಗೆ ಹಾಕೊಂಡ್ರೆ ನೀವು ವಿಂಡೋಸ್ ಪಿಸಿ ಯನ್ನ ಫೋನಿಂದ ಯೂಸ್ ಮಾಡಬಹುದು. ಜೊತೆಗೆ ನಿಮಗೆ ಬೇಕು ಅಂದ್ರೆ ಓಎಸ್ ನ ಬೇಕಾದ್ರೆ ಯೂಸ್ ಮಾಡಬಹುದು ಮತ್ತು ಅದರಲ್ಲೇ ಆಂಡ್ರಾಯ್ಡ್ ಕೂಡ ಇರುತ್ತೆ. ಆಂಡ್ರಾಯ್ಡ್ ಫೋನ್ ರೀತಿಯಲ್ಲೂ ಕೂಡ ನೀವು ಬೇಕು ಅಂದ್ರೆ ಯೂಸ್ ಮಾಡಬಹುದು. ಒಂದು ರೀತಿ ನಮ್ಮ ಕೈಯಲ್ಲೇ ಒಂದು ಪೀಸ್ ಇದ್ದಂಗೆ ಪೋರ್ಟಬಲ್ ಪೀಸ್ ಇದ್ದಂಗೆ ಸಣ್ಣ ಒಂದು ಫಾರ್ಮ್ ಫ್ಯಾಕ್ಟರ್ ಅಲ್ಲಿ ಸೊ ಯೂನಿಕ್ ಆಗಿರುವಂತ ಒಂದು ಫೀಚರ್ ಅಂತ ಅನ್ನಿಸ್ತು ಇದರ ಆಲ್ರೆಡಿ ನೀವು ಪ್ರೀ ಬುಕ್ ಅನ್ನ ಮಾಡಬಹುದಆಯ್ತಾ ಅಪ್ರಾಕ್ಸಿಮೇಟ್ಲಿ 50ಸಾ ರೂಪಾಯ ಇದೆ ಪ್ರೈಸ್ ಸೋ ಸ್ಪೆಸಿಫಿಕೇಶನ್ ಓಕೆ ಅಷ್ಟೇ ಅಷ್ಟೇ ಬಟ್ ಫೀಚರ್ ಯೂನಿಕ್ ಅನ್ನಿಸ್ತು ಆಕ್ಚುಲಿ ಈ ತರ ಒಂದು ಫೀಚರ್ ನ ಬೇರೆ ಸ್ಮಾರ್ಟ್ ಫೋನ್ ಬ್ರಾಂಡ್ ಗಳು ತುಂಬಾ ಈಸಿಯಾಗಿ ಮಾಡಬಹುದು.
ತುಂಬಾ ಕಷ್ಟ ಅಲ್ಲ ಏನೋ ವರ್ತಿಗೆ ಫಸ್ಟ್ ಟೈಮ್ ಇವರಿಗೆ ತಗೊಂಡು ಬರ್ತಿದ್ದಾರೆ ಇದು ನಂಗೆ ಅನಿಸದಂಗೆ ಎಷ್ಟು ಜನಕ್ಕೆ ಇಂಪ್ರೆಸ್ ಮಾಡುತ್ತೆ ಎಷ್ಟು ಜನಕ್ಕೆ ಇದ ತಗೊಳ್ತೀರಿ ಅನ್ನೋದೇ ಪ್ರಶ್ನೆ ಏನಕ್ಕೆ ಆಬ್ಿಯಸ್ಲಿ ಎಲ್ಲರ ಹತ್ರನು ಒಂದು ಪಿಸಿ ಲ್ಯಾಪ್ಟಾಪ್ ಇದ್ದೆ ಇರುತ್ತೆ. ಸೋ ಯಾರೋ ನಿಮ್ಮ ಹಳ್ಳಿಗಳಲ್ಲಿ ಕೆಲವು ಜನ ಅಂದ್ರೆ ಬಟ್ ಸ್ಟಿಲ್ ಎಕ್ಸ್ಪೆನ್ಸಿವ್ ಇದು ಕಡಿಮೆ ದುಡ್ಡಾಗಿದ್ರೆ ನೋಡಿ ನಮ್ಮ ಹಳ್ಳಿ ಜನಲ್ಲಿ ಸ್ಟೂಡೆಂಟ್ಸ್ ಗಳಿಗೆಲ್ಲ ತುಂಬಾ ಹೆಲ್ಪ್ ಆಗೋದು ಬಟ್ 50ಸಾ ಇರೋದ್ರಿಂದ ಯೋಚನೆ ಮಾಡಬೇಕಾಗುತ್ತೆ. ತುಂಬಾ ಜನ ಏನು ಗೊತ್ತಾ ಈ ಹ್ಯಾಕರ್ಸ್ ಗಳಲ್ಲಿ ಇರ್ತಾರಲ್ವಾ ಅವರೆಲ್ಲ ರೂಟ್ ಮಾಡಿ ಫೋನ್ಗೆ ಈತರ ವಿಂಡೋಸ್ ಎಲ್ಲ ಹಾಕ್ಬಿಟ್ಟು ಈವನ್ iOS ಎಸ್ ನ ಎಷ್ಟೋ ಸಲ ಆಂಡ್ರಾಯ್ಡ್ ಗೆ ಇನ್ಸ್ಟಾಲ್ ಮಾಡಿರ್ತಾರೆ ಆ ರೀತಿ ಎಲ್ಲ ತುಂಬಾ ಈಸಿಯಾಗಿ ಮಾಡಬಹುದು. ಒಟ್ಟನಲ್ಲಿ ಕಂಪನಿ ಅವರು ಅಫಿಷಿಯಲ್ ಆಗಿ ಮಾಡ್ತಾವರ ಒಟ್ಟಿಗೆ ಅಷ್ಟೇ. ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ನೆಕ್ಸ್ಟ್ ಲಾಂಚ್ ಆಗುವಂತ ಐಫೋನ್ 18 Pro ಮತ್ತು 18 pro ಮ್ಯಾಕ್ಸ್ ಅಲ್ಲಿ ನಾವೆಲ್ಲರೂ ಕೂಡ ಅನ್ಕೊತಾ ಇದ್ವು ಅಂಡರ್ ಡಿಸ್ಪ್ಲೇ ಕ್ಯಾಮೆರಾ ಇರುತ್ತೆ ಅಂತ. ಸೋ ಇದೀಗ ಕನ್ಫರ್ಮ್ ಆಗಿದೆ ಯಾವುದು ಅಂಡರ್ ಡಿಸ್ಪ್ಲೇ ಕ್ಯಾಮೆರಾ ಇರೋದಿಲ್ಲ ಡೈನಾಮಿಕ್ ಐಲ್ಯಾಂಡ್ ಇರುತ್ತೆ ಬಟ್ ಡೈನಮಿಕ್ ಐಲ್ಯಾಂಡ್ ಇಂದು ಸೈಜ್ ಅನ್ನ ಸ್ವಲ್ಪ ಕಡಿಮೆ ಮಾಡ್ತಾ ಇದ್ದೆ.
ಏನೋ 35% ಸೈಜ್ ಕಡಿಮೆ ಆಗುತ್ತಂತೆ ಇನ್ ಯಾವ ಕಾಲಕ್ಕೆ ಅಂಡರ್ ಡಿಸ್ಪ್ಲೇ ಕ್ಯಾಮೆರಾ ಐಫೋನ್ ಗೆ ಬರುತ್ತೆ ಅನೋ ಗೊತ್ತಿಲ್ಲ ಅಟ್ಲೀಸ್ಟ್ ಪಂಚುವಲ್ ಕ್ಯಾಮೆರಾ ಏನಾದ್ರು ಇದ್ದಿದ್ರೆ ಓಕೆ ಅನ್ನಿಸ್ತಿತ್ತು ಡೈನಾಮಿಕ್ ಕ್ಯಾಲೆಂಟ್ ಆಕ್ಚುಲಿ ತುಂಬಾ ದೊಡ್ಡದಾಗಿರುತ್ತೆ. ಒಂದು ಹೊಸ ಇವಿ ಎಲೆಕ್ಟ್ರಿಕ್ ಎಸ್ಯುವಿ ಯನ್ನ ಲಾಂಚ್ ಮಾಡಿದ್ದಾರೆ ಸಕತ್ಾಗಿದೆ ಗುರು ಅರ್ಬನ್ ಕ್ರೂಸರ್ ಎಬೆಲ್ಲ ಅಂತ ಏನೋ ಹೆಸರು ಡಿಫರೆಂಟ್ ಆಗಿ ಇಟ್ಟವರೆ ಸೋ ಇದು ನಮ್ಮ ದೇಶದ ಮೊಟ್ಟಮೊದಲ ಎಸ್ಯುವಿಎಸ್ಯುವಿ ಆಯ್ತ ಎಲೆಕ್ಟ್ರಿಕ್ ಎಸ್ಯುವಿ ಸೋ ಇದೇನೋಮರutiಇವಿತಾರ ಪ್ಲಾಟ್ಫಾರ್ಮ್ ಮೇಲೆ ಇದನ್ನ ಬಿಲ್ಡ್ ಮಾಡಿದ್ದಾರಂತೆ ಸೋ ಇದರಲ್ಲಿ ನಮಗೆ ಎರಡು ಆಪ್ಷನ್ದೆ 49 koವಟ್ ಆದ ಬ್ಯಾಟರಿ ಇನ್ನೊಂದು 61 koವಟ್ ಆದ ಬ್ಯಾಟರಿದು ಸೊ ಅವರು ಕ್ಲೈಮ್ ಮಾಡ್ತಿರೋದು 543 km ರೇಂಜ್ ಸೊ ರೇಂಜ್ ಸುಮಾರಾಗಿ ಇದೆ. ಫೀಚರ್ಸ್ ಎಲ್ಲ ಆಕ್ಚುಲಿ ಚೆನ್ನಾಗಿದೆ 360 ಕ್ಯಾಮೆರಾ ಇದೆ ಏಳು ಏರ್ ಬ್ಯಾಗ್ ಲೆವೆಲ್ ಟು ಎಡಿಎಸ್ abಬಿಎಸ್ ಈಎಸ್ಪಿ ಎಲ್ಲ ಫೀಚರ್ಗಳು ಸಹ ಇದೆ ಮತ್ತೆ ಎಂಟು ವರ್ಷ ಏನೋ ಬ್ಯಾಟರಿ ಮೇಲೆ ವಾರಂಟಿ ಕೊಡ್ತಾರಂತೆ ಒಳ್ಳೆಯದು ಬ್ಯಾಟರಿ ಸಬ್ಸ್ಕ್ರಿಪ್ಷನ್ ಮಾಡೆಲ್ ಸಹ ಏನೋ ಇದೆ ಅಂತ ಅಂತಾ ಇದ್ದಾರೆ.


