ಟೆಲಿಕಾಂ ಲೋಕದಲ್ಲಿ ಒಂದು ದೊಡ್ಡ ಸಂಚಲನ ಉಂಟಾಗಿದೆ ಏರ್ಟೆಲ್ ಹಾಗೂ ಜಿಯೋ ಈ ಎರಡು ದೈತ್ಯ ಕಂಪನಿಗಳು ತಮ್ಮ ಜನಪ್ರಿಯ ಇಂಟರ್ನೆಟ್ ಯೋಜನೆಗಳಲ್ಲಿ ಅನಿರೀಕ್ಷಿತ ಬದಲಾವಣೆ ಮಾಡಿವೆ ಬಹುತೇಕ ಗ್ರಾಹಕರ ನೆಚ್ಚಿನ 249ರ ಪ್ಲಾನ್ ಮಾರುಕಟ್ಟೆಯಿಂದ ನೇರವಾಗಿ ಮಾಯವಾಗಿ ಈಗ ಕೇವಲ 299ರ ಪ್ಲಾನ್ ಮಾತ್ರ ಉಳಿದಿದೆ ಮೇಲ್ನೋಟಕ್ಕೆ ಇದು ಕೇವಲ 50 ರೂಪಾಯಿಯ ದರ ಏರಿಕೆ ಎಂದು ಕಂಡರು ಇದರೊಳಗೆ ಇನ್ನಷ್ಟು ಆಳವಾದ ಸಮಸ್ಯೆಗಳು ಮಡುಗಟ್ಟಿವೆ ದರ ಏರಿಕೆ ಎಂಬುದು ಮೊದಲ ದೃಷ್ಟಿಯಲ್ಲಿ ಕಂಡುಬರುವ ಸಂಗತಿ ಆದರೆ ಇದರ ಹಿಂದಿರುವ ಮಾರುಕಟ್ಟೆ ತಂತ್ರವನ್ನ ನಾವು ಆಲೋಚಿಸಬೇಕು ಹೌದು ಜಿಯೋ ತನ್ನ 249ರ ಪ್ಲಾನ್ ಅನ್ನ ತೆಗೆದು ಹಾಕಿ 299ಕ್ಕೆ ಏರಿಸಿದ ತಕ್ಷಣವೇಟೆಲ್ ಕೂಡ ಅದೇ ದಿನ ಅದೇ ಕಾರ್ಯವನ್ನ ಮಾಡಿತು ಏಟೆಲ್ ದರ ಹೆಚ್ಚಿಸದೆ ಇದ್ದರೂ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಬಹುದಿತ್ತು ಆದರೂ ಏರಿಕೆ ಮಾಡಿದ್ದು ಯಾಕೆ ಇಂದುಜಿಯೋ 47 ಕೋಟಿ ಗ್ರಾಹಕರೊಂದಿಗೆ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿದ್ದರೆಏಟೆಲ್ ಸುಮಾರು 39 ಕೋಟಿ ಗ್ರಾಹಕರೊಂದಿಗೆ ಅದರ ಹಿಂದೆ ಇದೆ ಹೀಗಿರುವಾಗಏಟೆಲ್ ದರ ಏರಿಸದೆ ಇದ್ದರೆಜಿಯೋ ದಿಂದ ಲಕ್ಷಾಂತರ ಬಳಕೆದಾರರು ಏರ್ಟೆಲ್ ಕಡೆಗೆ ಹರೆದು ಬರುವ ಸಾಧ್ಯತೆ ಇತ್ತು ಆಮೂಲಕಏಟೆಲ್ ಅತಿ ದೊಡ್ಡ ನೆಟ್ವರ್ಕ್ ಆಗಬಹುದಿತ್ತು ಆದರೂ ಎರಡು ಕಂಪನಿಗಳು ಏಕಕಾಲಕ್ಕೆ ದರ ಹೆಚ್ಚಿಸಿದ್ದು ಒಂದು ದೊಡ್ಡ ಪ್ರಶ್ನೆಯಾಗಿದೆ.
ಈ ನಡೆಯ ಹಿಂದಿನ ರಹಸ್ಯವೇನು? ಎಲ್ಲಾ ಪ್ರಶ್ನೆಗೆ ಉತ್ತರವನ್ನ ಈ ವಿಡಿಯೋದಲ್ಲಿ ತೋರಿಸ್ತೀವಿ ನೋಡಿ. 2016ರ ಜಿಯೋ ಕ್ರಾಂತಿಯು ಭಾರತದ ಇಂಟರ್ನೆಟ್ ಲೋಕಕ್ಕೆ ಹೊಸ ಭಾಷ್ಯ ಬರೆಯಿತು. ಆಗ ಜನರು ದುಬಾರಿ 3ಜಿ ಬಳಸುತ್ತಿದ್ದಾಗಜಿಯೋ ತನ್ನ 4ಜಿ ಇಂಟರ್ನೆಟ್ ಸೇವೆಯನ್ನ ದೀಪಾವಳಿ ಆಫರ್ ವೆಲ್ಕಮ್ ಆಫರ್ ಹ್ಯಾಪಿ ನ್ಯೂ ಇಯರ್ ಆಫರ್ ನಂತಹ ಯೋಜನೆಗಳ ಮೂಲಕ 2017ರ ಮಾರ್ಚ್ ತಿಂಗಳವರೆಗೂ ಸಂಪೂರ್ಣ ಉಚಿತವಾಗಿ ನೀಡಿತು. ಇದರ ಪರಿಣಾಮಗಳು ದೂರಗಾಮಿ ಹಾಗೂ ಅಸಾಧಾರಣವಾಗಿದ್ದವು. ಮೊದಲನೆದಾಗಿ ಉಚಿತ 4ಜಿ ಸಿಗತಾ ಇದ್ದಂತೆ ಜನರು ಸ್ಮಾರ್ಟ್ ಫೋನ್ಗಳನ್ನ ಖರೀದಿಸಲು ಮುಗಿಬಿದ್ದರು. ಇದರಿಂದ ಮೊಬೈಲ್ ತಯಾರಿಕ ಕಂಪನಿಗಳಿಗೆ ಭರ್ಜರಿ ಲಾಭವಾಯಿತು. ಎರಡನೆಯದಾಗಿ ಇದು ಮಾತ್ರವಾದ ಜ್ಞಾನ ಕ್ರಾಂತಿಗೆ ಕಾರಣವಾಯಿತು. YouTube ಆನ್ಲೈನ್ ಕಲಿಕೆ ಫ್ರೀಲ್ಯಾನ್ಸಿಂಗ್ ಹಾಗೂ ಮನರಂಜನೆಯ ಕ್ಷೇತ್ರಗಳು ಅಭೂತಪೂರ್ವವಾಗಿ ಬೆಳೆದವು ಸ್ವತಃ ಈ ಚಾನೆಲ್ನ ಮೂಲ ಕಾರಣವುಜಿಯೋ ತಂದ ಈ ಇಂಟರ್ನೆಟ್ನ ಭೂಮಾಗಿದೆ.ಜಿಯೋದ ಈ ನಡೆ ಕೇವಲ ತನ್ನ ಬೆಳವಣಿಗೆಗಾಗಿ ಮಾಡಿದ ಒಂದು ಕಾರ್ಯತಂತ್ರವಾಗಿರಬಹುದು ಆದರೆ ಇದು ಲಕ್ಷಾಂತರ ಜನರ ಜೀವನವನ್ನ ಬದಲಾಯಿಸಿ ಡಿಜಿಟಲ್ ಯುಗಕ್ಕೆ ಅವರನ್ನ ಸ್ವಾಗತಿಸಿತು. ಜಿಯೋದ ಮಾಸ್ಟರ್ ಪ್ಲಾನ್ ಸ್ಪಷ್ಟವಾಗಿತ್ತು ಮೊದಲು ಉಚಿತವಾಗಿ ಡೇಟಾ ನೀಡಿ ಜನರನ್ನ ಆಕರ್ಷಿಸಿ ಬೃಹತ್ ಮಟ್ಟದ ಚಂದಾದಾರರ ನೆಲೆಯನ್ನ ಸೃಷ್ಟಿಸಿ ತದನಂತರ ನಿಧಾನವಾಗಿ ದರಗಳನ್ನ ಹೆಚ್ಚಿಸುವುದು ಆದರೆ ಈ ಪ್ರಕ್ರಿಯೆಯು 4ಜಿ ಸೇವೆಗಳಲ್ಲೇ ಸಿಲುಕಿಕೊಂಡಿದ್ದ ಇತರೆ ಟೆಲಿಕಾಂ ಕಂಪನಿಗಳಲ್ಲಿ ಒಂದು ದೊಡ್ಡ ಭೂಕಂಪವೇ ಉಂಟುಮಾಡಿತು ಯಾಕಂದರೆ ಅವು ಹಳೆಯ 2ಜಿ ಹಾಗೂ 3ಜಿ ನೆಟ್ವರ್ಕ್ಗಳನ್ನ ನಿರ್ವಹಿಸುತ್ತಲೆ 4ಜಿ ಗೆ ಅಪ್ಗ್ರೇಡ್ ಮಾಡಲು ಕೊಟ್ಯಂತರ ಹೂಡಿಕೆ ಮಾಡುವ ದುಬಾರಿ ಹೊರೆಯನ್ನು ಹೊರಬೇಕಾಗಿ ಆಗಿತ್ತು ಇದರ ವಿರುದ್ಧವಾಗಿಜಿಯೋ ನೇರವಾಗಿ 4ಜಿ ನೆಟ್ವರ್ಕ್ಗೆ ಜಿಗಿದಿದ್ದರಿಂದ ಹಳೆಯ ತಂತ್ರಜ್ಞಾನಗಳ ನಿರ್ವಹಣೆಯ ಯಾವುದೇ ವೆಚ್ಚವಿರಲಿಲ್ಲ ಅದಕ್ಕೆ ಬೇಕಾಗಿದ್ದೆಲ್ಲವೂ ಸಂಪೂರ್ಣವಾಗಿ 4ಜಿ ಯಲ್ಲಿ ಹೂಡಿಕೆ ಮಾಡೋದಾಗಿತ್ತು 2017 ರಲ್ಲಿ ಕೇವಲ 149ಕ್ಕೆ ದಿನಕ್ಕೆ 1.5 5ಜb ಡೇಟಾ ನೀಡುವ ಮೂಲಕ ಜಿಯೋ ಪೇಡ್ ಪ್ಲಾನ್ಗಳನ್ನ ಆರಂಭಿಸಿತು ಈ ಹೊತ್ತಿಗೆ ಇಂಟರ್ನೆಟ್ ಜನರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿತ್ತು 2ಜ 3ಜಿ ಹಾಗೂ 4ಜಿ ನೆಟ್ವರ್ಕ್ ಗಳನ್ನ ಏಕಕಾಲಕ್ಕೆ ನಿರ್ವಹಿಸುತ್ತಿದ್ದ ಉಳಿದ ಕಂಪನಿಗಳಿಗೆ ಈ ದರದಲ್ಲಿ ಸ್ಪರ್ಧಿಸುವುದು ಅಸಾಧ್ಯವಾಯಿತು.
ರಾಕೆಟ್ ವೇಗದಲ್ಲಿ ಮುಂದುವರೆಯಿತು ಉಚಿತ ಸೇವೆಯಿಂದ ಆರಂಭವಾದ ಈ ಕಥೆ ಮೊದಲು 149 90 ರೂಪಾಯಿಗೆ ಬಂತು ಆದರೆ ಇಂದು 2025ರಲ್ಲಿ ನಾವು 299 ರೂಪಾಯಿ ಪಾವತಿಸಿದ್ರು ದಿನಕ್ಕೆ ಸಿಗೋದು ಕೇವಲ 1.5 ಡೇಟಾ ಮಾತ್ರ ಕೇವಲ ಎಂಟು ವರ್ಷಗಳ ಅವಧಿಯಲ್ಲಿ ಬೆಲೆಯು ನಿಖರವಾಗಿ ದುಪ್ಪಟ್ಟಾಗಿದೆ ಇತ್ತಿಚ್ಚಿನವರೆಗೂ ಇದ್ದ 249 ರೂಪಾಯಿಯ ಪ್ಲಾನ್ ಮಾಯವಾಗಿ 299 ರೂಪಾಯಿಯ ಪ್ಲಾನ್ ಮಾತ್ರ ಉಳಿದಿದೆ. ಈ ಸಂದರ್ಭದಲ್ಲಿಏಟೆಲ್ ದರ ಹೆಚ್ಚಿಸದೆ ಇದ್ದಿದ್ದರೆ ಲಕ್ಷಾಂತರ ಬಳಕೆದಾರರುಜಿಯio ದಿಂದ ಹರೆದು ಬರಬಹುದಿತ್ತು. ಆದರೂ ಏಟೆಲ್ ಕೂಡ ಅದೇ ದಿನ ದರ ಹೆಚ್ಚಿಸಿತು. ಇದರ ಹಿಂದಿನ ನಿಜವಾದ ಕಾರಣ ಪ್ರಸ್ತುತ ಮಾರುಕಟ್ಟೆಯಲ್ಲಿಜಿಯio ಹಾಗೂ ಏರ್ಟೆಲ್ ಈ ಎರಡು ಕಂಪನಿಗಳು ಶೇಕಡ 80ಕ್ಕೂ ಹೆಚ್ಚು ಭಾಗವನ್ನ ನಿಯಂತ್ರಿಸುತ್ತಿವೆ ಇದು ವಾಸ್ತವವಾಗಿ ನಿಯೋಪೋಲಿಯ ಆಗಿ ಮಾರ್ಪಟ್ಟಿದೆ ಇತರೆ ಕಂಪನಿಗಳು ಬಹಳ ಹಿಂದೆ ಉಳಿದಿರುವುದರಿಂದ ಈ ಎರಡು ಪ್ರಮುಖ ಶಕ್ತಿಗಳು ಒಟ್ಟಾಗಿ ಮಾರುಕಟ್ಟೆಯ ನಿರ್ಧಾರಗಳನ್ನ ತೆಗೆದುಕೊಳ್ಳುವ ಸಾಮರ್ಥ್ಯವನ್ನ ಪಡೆದಿವೆ ಈ ಏಕಕಾಲದ ದರ ಏರಿಕೆಯ ನಿರ್ಧಾರವು ಈ ಮಾರುಕಟ್ಟೆ ನಿಯಂತ್ರಣದ ಸ್ಪಷ್ಟ ಸೂಚನೆಯಾಗಿದೆ ದೇಶದಲ್ಲಿ ಶೇಕಡ 46 ರಷ್ಟು ಜನ ಸ್ಮಾರ್ಟ್ ಫೋನ್ ಹಾಗೂ ಶೇಕಡ 24ರಷ್ಟು ಜನ ಫೀಚರ್ ಫೋನ್ ಹೊಂದಿದ್ದರು ಆಶ್ಚರ್ಯಕರ ಸಂಗತಿ ಏನುಂದ್ರೆ ಕೇವಲ 49 ಶೇಕಡದಷ್ಟು ಜನರು ಮಾತ್ರ ಇಂಟರ್ನೆಟ್ ಬಳಸುತ್ತಾರೆ ಫೀಚರ್ ಫೋನ್ ಬಳಕೆದಾರರು ಇಂಟರ್ನೆಟ್ ನಿಂದ ದೂರ ಉಳಿಯುವುದೇ ಇದಕ್ಕೆ ಪ್ರಮುಖ ಕಾರಣ ಫೀಚರ್ ಫೋನ್ ಹೊಂದಿರುವವರು ಹಾಗೂ ಇಂಟರ್ನೆಟ್ ಬಳಸದ ಸ್ಮಾರ್ಟ್ ಫೋನ್ ಬಳಕೆದಾರರನ್ನ ಒಟ್ಟಿಗೆ ಸೇರಿಸಿದರೆ ದೇಶದ ಅರ್ಧದಷ್ಟು ಜನರು ಇಂಟರ್ನೆಟ್ಗೆ ಸಂಪರ್ಕ ಹೊಂದಿಲ್ಲ ಅನ್ನೋದು ಸ್ಪಷ್ಟವಾಗುತ್ತೆ ಇಂಟರ್ನೆಟ್ ಬಳಸದರು ವಿರೋಧಕ್ಕೆ ಹಲವು ಕಾರಣಗಳಿವೆ ಡೇಟಾ ದುಬಾರಿಯಾಗುತ್ತದೆ.
ಗ್ರಾಮೀಣ ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆಗಳು ಹಾಗೂ ಹಿರಿಯರಿಗೆ ಅದರ ಬಳಕೆಯ ಅಗತ್ಯವಿಲ್ಲದಿರುವುದು ಮುಖ್ಯವಾಗಿ ಮೂರು ಪ್ರಮುಖ ವರ್ಗಗಳನ್ನ ಟೆಲಿಕಾಂ ಕಂಪನಿಗಳು ತಕ್ಷಣಕ್ಕೆ ಸೆಳೆಯಲು ಸಾಧ್ಯವಿಲ್ಲ ಅವರಲ್ಲಿ ಮೊದಲನೆದಾಗಿ ವಯಸ್ಸಾದವರು ಹೌದು ಫೋನ್ ಬಳಸುವ ಅಭ್ಯಾಸವೇ ಇಲ್ಲದವರನ್ನ ಡಿಜಿಟಲ್ ಜಾಲಕ್ಕೆ ತರುವುದು ಕಂಪನಿಗಳಿಗೆ ಬಹುತೇಕ ಅಸಾಧ್ಯ ಇವರನ್ನ ಸದ್ಯದ ಮಾರುಕಟ್ಟೆಗೆ ಸೇರಿಸುವ ಯಾವ ಪ್ರಯತ್ನವು ಕಂಪನಿಗಳು ಮಾಡುತ್ತಿಲ್ಲ ಸ್ನೇಹಿತರೆ ಡಿಜಿಟಲ್ ಜಾಲದಿಂದ ದೂರ ಉಳಿದಿರುವ ಎರಡನೇ ವರ್ಗವೆಂದರೆ ನೆಟ್ವರ್ಕ್ ಸೌಲಭ್ಯ ಸರಿಯಾಗಿ ಸಿಗದ ಪ್ರದೇಶಗಳಲ್ಲಿ ವಾಸ ಮಾಡ್ತಾ ಇರುವವರು ಹಳ್ಳಿಗಳು ಅರಣ್ಯ ಪ್ರದೇಶಗಳು ಹಾಗೂ ಬೆಟ್ಟದ ಕಡೆಗಳಲ್ಲಿ ಫೋನ್ ಇದ್ದರು ಸಂಪರ್ಕದ ಕೊರತೆಯಿಂದ ಅದು ನಿರುಪಯೋಗಿಯಾಗಿದೆ ಮೂರನೇ ವರ್ಗ ಆರ್ಥಿಕವಾಗಿ ದುರ್ಬಲವಾಗಿದ್ದು ಸ್ಮಾರ್ಟ್ ಫೋನ್ ಖರದಿಸಲು ಸಾಧ್ಯವಾಗದವರು ಆದರೆ ಬಹುಪಾಲು ಹೊಸ ಪೀಳಿಗೆಯವರು ಹೇಗಾದರೂ ಮಾಡಿ ಸ್ಮಾರ್ಟ್ ಫೋನ್ ಪಡೆಯುತ್ತಾರೆ. ದುಬಾರಿಯೋ ಅಥವಾ ಅಗ್ಗವೋ ಅವರು ಡಿಜಿಟಲ್ ಯುಗಕ್ಕೆ ಸೇರಿಕೊಳ್ಳುತ್ತಾರೆ. ಈ ಮೂರು ವರ್ಗದ ಜನರನ್ನ ತನ್ನತ್ತ ಸೆಳಿಯುವುದು ಸದ್ಯಕ್ಕೆ ಸಾಧ್ಯವಿಲ್ಲವೆಂದು ಟೆಲಿಕಾಂ ಕಂಪನಿಗಳಿಗೆ ಸ್ಪಷ್ಟವಾಗಿ ತಿಳಿದಿದೆ. ಈ ವರ್ಗಗಳು ಬೇಗ ಮಾರುಕಟ್ಟೆಗೆ ಬರೋದಿಲ್ಲ. ಅಲ್ಲಿ ಹೊಸ ಸಿಮ್ ಮಾರಾಟದ ಅವಕಾಶವು ಇಲ್ಲ. ಅದರ ಜೊತೆಗೆ ಇಂದಿಗೂ ಶೇಕಡ 25ರಷ್ಟು ಜನರು ಫೀಚರ್ ಫೋನ್ ಹಿಡಿದಿದ್ದಾರೆ. ಇವರು ಸಿಮ್ ಬಳಸುತ್ತಿದ್ದರು ಇಂಟರ್ನೆಟ್ ಬಳಸೋದಿಲ್ಲ. ಮಾರುಕಟ್ಟೆ ಈಗ ಪರಿಪೂರ್ಣವಾಗಿದೆ ಹಾಗೂ ಹೊಸ ಸಿಮ್ ಖರೀದಿಸುವವರ ಸಂಖ್ಯೆ ಬಹುತೇಕವಾಗಿ ಶೂನ್ಯಕ್ಕೆ ಹತ್ತಿರದಲ್ಲಿದೆ. ಕಂಪನಿಗಳ ವಾಸ್ತವ ತಂತ್ರವೇನೆಂದರೆ ಫ್ಯೂಚರ್ ಫೋನ್ ಬಳಕೆದಾರರಾಗಿರಲಿ ಅಥವಾ ಸ್ಮಾರ್ಟ್ ಫೋನ್ ಬಳಕೆದಾರರಾಗಿರಲಿ ಎಲ್ಲರಿಂದಲೂ ಒಂದು ನಿರ್ದಿಷ್ಟ ಮಟ್ಟದ ಹಣ ತಮ್ಮ ಬೊಕ್ಕಸಕ್ಕೆ ಬರಲೇಬೇಕು. ಇಂದು ಹೊಸ ಗ್ರಾಹಕರನ್ನ ಪಡೆಯುವುದಕ್ಕಿಂತ ಈಗಾಗಲೇ ಇರುವ ಗ್ರಾಹಕರು ನಿರಂತರವಾಗಿ ರೀಚಾರ್ಜ್ ಮಾಡುತ್ತಾ ಇರುವುದು ಮುಖ್ಯವಾಗಿದೆ. ಹೀಗಾಗಿ ಟೆಲಿಕಾಂ ಕಂಪನಿಗಳು ದರಗಳನ್ನ ಸೂಕ್ಷ್ಮವಾಗಿ ಹೊಂದಿಸುವ ಮೂಲಕ ಎರಡು ವರ್ಗದ ಗ್ರಾಹಕರಿಂದಲೂ ಒಂದೇ ಮಟ್ಟದ ಲಾಭವನ್ನ ಖಚಿತಪಡಿಸಿಕೊಳ್ಳಲಾಗಿದೆ. ಈ ತಂತ್ರಗಾರಿಕೆಯು ಕನಿಷ್ಠ ಬಳಕೆದಾರರು ಕೂಡ ದುಬಾರಿ ಪ್ಲಾನ್ಗಳನ್ನ ಖರೀದಿಸುವಂತೆ ಮಾಡುತ್ತದೆ.
ಮಾರುಕಟ್ಟೆಯಲ್ಲಿನ ಏಕಸೌಮ್ಯದ ಗ್ರಾಹಕರು ಹೆಚ್ಚಿನ ಆಯ್ಕೆಗಳಿಲ್ಲದೆ ಕಂಪನಿಗಳ ನಿರ್ಧಾರಗಳಿಗೆ ಒಳಪಡುವಂತೆ ಮಾಡಿದೆ. ಯಾವುದೇ ಕಂಪನಿ ಮಾರುಕಟ್ಟೆಗೆ ಹೊಸದಾಗಿ ಬಂದಾಗ ಜಿಯೋದಂತೆ ಆರಂಭಿಕ ವರ್ಷಗಳಲ್ಲಿ ಉಚಿತ ಸೇವೆಗಳನ್ನ ನೀಡಿ ಬಳಕೆದಾರರನ್ನ ಸೆಳೆಯಲು ಬಿಲಿಯನ್ ಗಟ್ಟಲೆ ಹಣವನ್ನ ಖರ್ಚು ಮಾಡಬೇಕಾಗುತ್ತೆ ಆದರೆ ಇಂದುಜಿಯೋ ಲಾಭದಲ್ಲಿದೆ ಹಾಗೂ ದರಗಳನ್ನ ಕ್ರಮೇಣ ಹೆಚ್ಚಿಸುವ ಮೂಲಕ ತನ್ನ ಬೃಹತ್ ಹೂಡಿಕೆಯನ್ನ ಮರಳಿ ಪಡೆಯುತ್ತಿದೆ. ಟೆಲಿಕಾಂ ಉದ್ಯಮದಲ್ಲಿ ದೀರ್ಘಾವಧಿಯ ಯಶಸ್ಸಿಗೆ ಈ ಆರಂಭಿಕ ದೊಡ್ಡ ಹೂಡಿಕೆ ಹಾಗೂ ನಂತರದ ಸೂಕ್ತ ದರ ನಿರ್ಧಾರಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಇಂದು ನಮ್ಮ ದೇಶದಲ್ಲಿ ಡೇಟಾ ಪ್ಲಾನ್ಗಳು ಜಗತ್ತಿನಲ್ಲಿ ಅತ್ಯಂತ ಕಡಿಮೆ ದರದಲ್ಲಿ ಲಭ್ಯವಿದ್ದರು ಹೊಸ ಸಿಮ್ ಮಾರಾಟಕ್ಕಿಂತಲೂ ಈಗಾಗಲೇ ಇರುವ ಗ್ರಾಹಕರಿಗೆ ಪ್ಲಾನ್ಗಳನ್ನ ಮಾರಾಟ ಮಾಡುವುದೇ ಟೆಲಿಕಾಂ ಕಂಪನಿಗಳಿಗೆ ಮುಖ್ಯ ಆದಾಯದ ಮೂಲವಾಗಿದೆ. ಇದೇ ಕಾರಣಕ್ಕೆ ಏರ್ಟೆಲ್ ಗೆ ನಮ್ಮ ಹಳೆಯ ಬಳಕೆದಾರರು ಈಗ ನಮ್ಮನ್ನ ಬಿಟ್ಟು ಹೋಗೋದಿಲ್ಲ. ಹಾಗೂ ಹೊಸ ಬಳಕೆದಾರರನ್ನ ಸೆಳೆಯುವ ಸಾಧ್ಯತೆ ಕಡಿಮೆ ಅನ್ನೋದು ತಿಳಿದಿದ್ದರಿಂದಜಿಯio ದರ ಹೆಚ್ಚಿಸಿದ ಕ್ಷಣಾರ್ಧದಲ್ಲೇ ಏರ್ಟೆಲ್ ಕೂಡ ಹೆಚ್ಚಿಸಿತು. ಇದರಿಂದಾಗಿ ಒಂದು ಕಂಪನಿ ದರ ಬದಲಾಯಿಸಿದ ಕೂಡಲೇ ಇನ್ನೊಂದು ಕಂಪನಿ ಅದನ್ನ ಯಾಕೆ ಅನುಸರಿಸುತ್ತದೆ ಅನ್ನೋದು ಸ್ಪಷ್ಟವಾಗಿದೆ. ಆದರೆ ಟೆಲಿಕಾಂ ಲೋಕದಲ್ಲಿನ ನಿಜವಾದ ಸಮಸ್ಯೆ ಹಾಗೂ ದರ ಹೆಚ್ಚಳದ ಮೂಲ ಕಾರಣ ಇನ್ನು ಆಳದಲ್ಲಿ ಅಡಗಿದೆ ಸ್ನೇಹಿತರೆ ದರ ಹೆಚ್ಚಳದ ಹಿಂದಿನ ನಿಜವಾದ ಕಾರಣ ಕಂಪನಿಯ ಆರ್ಥಿಕ ಲಾಭವನ್ನ ಹೆಚ್ಚಿಸುವುದೇ ಆಗಿದೆ ಯಾಕಂದ್ರೆ ಏರ್ಟೆಲ್ ನಂತಹ ದೊಡ್ಡ ಕಂಪನಿಗಳಿಗೆ ವರ್ಷದಿಂದ ವರ್ಷಕ್ಕೆ ಕನಿಷ್ಠ 15ರಿಂದ 16% ನಷ್ಟು ಬೆಳವಣಿಗೆ ಅನಿವಾರ್ಯವಾಗಿದೆ ಈ ಬೆಳವಣಿಗೆಯು ಕಂಪನಿಯ ಮೌಲ್ಯ ಶೇರು ಮಾರುಕಟ್ಟೆಯ ಸ್ಥಾನಮಾನ ಒಟ್ಟು ಆದಾಯ ಹಾಗೂ ಹೂಡಿಕೆದಾರರ ಒಪ್ಪಿಗೆಯಂತಹ ನಿರ್ಣಾಯಕ ಅಂಶಗಳನ್ನ ಒಳಗೊಂಡಿದೆ. ಈ ಆರ್ಥಿಕ ಒತ್ತಡವು ದೊಡ್ಡದಾಗಿದ್ದು ಕಂಪನಿಯು ಏಕಾಏಕಿ ದರ ಹೆಚ್ಚಿಸಲು ಸಾಧ್ಯವಾಗದ ಕಾರಣ. ಇನ್ನು 49 ರಿಂದ 299 ಕ್ಕೆ ಹಂತ ಹಂತವಾಗಿ ಮಾತ್ರ ಹೆಚ್ಚಿಸಬೇಕಾಗುತ್ತೆ. ಇದೇ ಸಮಯದಲ್ಲಿಏಟೆಲ್ ಹಾಗೂ ಜಿಯೋ ಎರಡು ಈಗ ಬರೀ ಸಿಮ್ ಗೆ ಸೀಮಿತವಾಗಿಲ್ಲ.


