ದೆಹಲಿಯಲ್ಲಿ ಒಬ್ಬರು ಮಹಿಳೆ ಅವರು ಡಾಕ್ಟರ್ ಅಂತೆ ಇವರ WhatsApp ಅಕೌಂಟ್ ಅನ್ನ ಮೆಟಾದವರು ಯಾವುದೋ ಒಂದು ಕಾರಣಕ್ಕೆ ಬ್ಯಾನ್ ಮಾಡಿಬಿಟ್ಟಿದ್ದಾರೆ ಆಯ್ತಾ ಸೋ WhatsApp ಅಕೌಂಟ್ ನ್ನ ಬ್ಯಾನ್ ಮಾಡಿಬಿಟ್ಟಿದ್ದಾರೆ ಸೋ ಇವರಿಗೆ ಕೆಂಗ್ವ ನವರು ನನ್ನ ಅಕೌಂಟ್ನ್ನ ಬ್ಯಾನ್ ಮಾಡಿದ್ರು ನಾನು ಇವರ ಮೇಲೆ ಕೇಸ್ ಹಾಕ್ತೀನಿ ಅಂದ್ಬಿಟ್ಟು ಸುಪ್ರೀಂ ಕೋರ್ಟ್ಗೆ ನನ್ನ ಫಂಡಮೆಂಟ ರೈಟ್ಸ್ ಅನ್ನ ಈ WhatsApp ನವರು ಕಿತ್ಕೊಂಡಿದ್ದಾರೆ ಅಂದಬಿಟ್ಟು ಕೇಸ್ನ್ನ ಹಾಕ್ತಾರೆ ಇದೀಗ ಇದರ ಜಡ್ಜ್ಮೆಂಟ್ ಬಂದುಬಿಟ್ಟಿದೆ ಆಯ್ತಾ ಅಂದ್ರೆ ಜಡ್ಜ್ಮೆಂಟ್ ಅಲ್ಲ ಒಂದು ರೀತಿ ತಲೆ ಹೊಡೆದುಬಿಟ್ಟು ಹೇಳೋವರೆ ಫಸ್ಟ್ ಆಫ್ ಆಲ್ವಟ್ ಅನ್ನುವಂತದ್ದು ಒಂದು ಪ್ರೈವೇಟ್ ಕಂಪನಿ ಅದಕ್ಕೂ ಫಂಡಮೆಂಟಲ್ ರೈಟ್ಸ್ಗೂ ಸಂಬಂಧ ಇಲ್ಲ ಆಯ್ತಾ ಅವರು ನಿಮ್ಮವಟ್ ಅಕೌಂಟ್ ನ್ನ ಬ್ಯಾನ್ ಮಾಡಿದ್ರೆ ತಲೆ ಕೆಡಿಸಕೊಂಬಿಡಿ ಬುಟ್ಟಾಕಿ ನಮ್ಮ ಭಾರತದ್ದೇ ಅರಷ್ಟಿ ಅಂತ ಒಂದುವ ರೀತಿ ಚಾಟಿಂಗ್ ಅಪ್ಲಿಕೇಶನ್ ಬಂದಿದೆ ಅದನ್ನ ಯೂಸ್ ಮಾಡಕ್ಕೆ ಶುರು ಮಾಡಿ ಅಂತ ಜಡ್ಜೆ ಹೇಳ್ಬಿಟ್ಟು ಫಸ್ಟ್ ಆಫ್ ಆಲ್ ಈ ಪ್ರೈವೇಟ್ ಕಂಪನಿಗೂ ಈ ಫಂಡಮೆಂಟಲ್ ರೈಟ್ಸ್ಗೂ ನೀವು ಸಂಬಂಧನೇ ಇಲ್ಲ ಆಯ್ತಾ WhatsApp ನವರು YouTube ನವರು Facebook ನವರು Instagram ನವರು ಯಾವಾಗ ಬೇಕಾದ್ರು ನಿಮ್ಮನ್ನ ಬ್ಯಾನ್ ಮಾಡಿ ಬಿಸಾಕಬಹುದು ರೀಸನ್ ಕೂಡ ಹೇಳುವಂತ ಅವಶ್ಯಕತೆ ಇಲ್ಲ ಯಾಕೆಂದ್ರೆ ಅವೆಲ್ಲ ಪ್ರೈವೇಟ್ ಕಂಪನಿಗಳು ಅದಕ್ಕೂ ಫಂಡಮೆಂಟಲ್ ರೈಟ್ಸ್ಗೂ ಸಂಬಂಧ ಇಲ್ಲ ಫಂಡಮೆಂಟಲ್ ರೈಟ್ಸ್ ಏನಪ್ಪಾ ಅಂದ್ರೆ ನೀವು ಪಬ್ಲಿಕ್ ಅಲ್ಲಿ ಏನೋ ಒಂದು ವಿಷಯ ಫಾರ್ ಎಕ್ಸಾಂಪಲ್ ಪಬ್ಲಿಕ್ ಅಲ್ಲಿ ನಿಮಗೆ ಯಾರು ಕೂಡ ಮಾತನಾಡೋದಕ್ಕೆ ಬಿಡ್ತಿಲ್ಲ ಅಂತಂದ್ರೆ ಫಂಡಮೆಂಟಲ್ ರೈಟ್ ಆಯ್ತಾ ನಿಮಗೆ ಒಂದು ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಅದು ಫಂಡಮೆಂಟಲ್ ರೈಟ್ಸ್ ಆಯ್ತಾ ನಿಮಗೆ ಅಧಿಕಾರ ಇದೆ. ಓಡಾಡೋದಕ್ಕೆ ರೋಡ್ ಅಲ್ಲಿ ಅಧಿಕಾರ ಇದೆ ಅದೆಲ್ಲ ಫಂಡಮೆಂಟಲ್ ರೈಟ್ಸ್.
WhatsApp ಅಕೌಂಟ್ ಅನ್ನ ಬ್ಯಾನ್ ಮಾಡಿದ್ರು ಅದನ್ನ ವಾಪಸ್ ಸರಿಸಿಕೊಡಿ ಅನ್ನುವಂತದ್ದು ಫಂಡಮೆಂಟಲ್ ರೈಟ್ಸ್ ಅಲ್ಲ ಆಯ್ತಾ? ಸೋ ಹಂಗೆ ಆ WhatsApp ನವರು ಏನು ಬೇಕಾದರೂ ಮಾಡಬಹುದು ಸ್ನೇಹಿತರೆ. ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಯುರೋಪ ಅಲ್ಲಿ ಯುರೋಪ್ ಬೇಡ ಜಗತ್ತಿನಲ್ಲಿ ಅತಿ ಹೆಚ್ಚು ಫೋನ್ ಕಳತನ ಆಗುವಂತ ಜಾಗ ಲಂಡನ್ ಅಂತೆ. ಯುರೋಪ್ಅಲ್ಲಿ ಎಷ್ಟು ಫೋನ್ ಕಳತನ ಆಗುತ್ತೋ ಅದರಲ್ಲಿ 40% ಫೋನ್ಗಳು ಲಂಡನ್ ಯುಕೆ ನಲ್ಲೇ ಕಳತನ ಆಗದಂತೆ 100ರಲ್ಲಿ 40 ಫೋನ್ಗಳು ಲಂಡನ್ ಜಾಗದಲ್ಲೇ ಕಳತನ ಆಗುತ್ತಂತೆ ಮೊನ್ನೆ ಅವರದೊಂದು ಈ ಫೋನ್ ಕಳತನ ಮಾಡುವಂತ ಒಂದು ಗ್ರೂಪ್ ಅನ್ನ ಹಿಡಿದುಬಿಟ್ಟವರೆ ಬರಿ ಒಂದೇ ಒಂದು ವರ್ಷದಲ್ಲಿ ಲಂಡನ್ ಿಂದ ಸುಮಾರು 400000 ಐಫೋನ್ ಗಳನ್ನ ಎಲ್ಲಾ ಸ್ಮಾರ್ಟ್ ಫೋನ್ ಸೇರಿ ಒಂದು 400000 ಫೋನ್ಗಳನ್ನ ಲಂಡನ್ ಇಂದ ಹಾಂಗ್ಕಾಂಗ್ಗೆ ಎಕ್ಸ್ಪೋರ್ಟ್ ಮಾಡಿದರಂತೆ ಕಳತನ ಆಗಿರುವಂತ ಫೋನ್ಗಳನ್ನ ಮೋಸ್ಟ್ಲಿ ಹಾಂಗ್ಕಾಂಗ್ ಅಲ್ಲಿ ಅದನ್ನ ರಿಫರ್ಬಿಷ್ ಮಾಡೋ ಅಥವಾ ಅದನ್ನ ಸ್ಪೇರ್ ಪಾರ್ಟ್ ಗಳಿಗೋ ಯೂಸ್ ಮಾಡ್ಕೊತೀರೆ ಅಂತ ಕಾಣುತ್ತೆ ಆಯ್ತಾ ಬರಿ 40ಸಾವ ಎಕ್ಸ್ಪೋರ್ಟ್ ಆಗಿರೋದು 40ಸಾ ಅಂತ ಅಂದ್ರೆ ಇನ್ ಕಳತನ ಎಷ್ಟು ಆಗಿರಬಹುದು ಯೋಚನೆ ಬರಿ ಒಂದು ವರ್ಷದಲ್ಲಿ ಕ್ರೇಜಿ ಗ್ರೋ ನಮ್ಮ ದೇಶದಲ್ಲಿ ಏನು ಅಲ್ಲ ಫೋನ್ ಕಳ್ತನ ಆಗೋದು ಯುಕೆ ಲಂಡನ್ ಅಲ್ಲಂತೂ ರೋಡ್ ರೋಡ್ಗೂ ಕಳರ್ತಾರೆ.
ನೆಕ್ಸ್ಟ್ ನೀವೇನಾದ್ರು ಲಂಡನ್ಗೆ ಹೋಗುವಂತ ಅವಕಾಶ ನಿಮಗೆ ಸಿಕ್ತು ಅಂದ್ರೆ ಹೋಗಿದ್ರೆ ಕೇರ್ಫುಲ್ ಆಗಿರಪ್ಪ ನಾನು ಕೇಳ್ಪಟ್ಟಿದ್ದೀನಿ ತುಂಬಾ ರೀಲ್ಸ್ ಗಳೆಲ್ಲ ನೋಡ್ತಾ ಇರ್ತೀನಿ ಈ ತರ ಯುಕೆ ನಲ್ಲಿ ಅಲ್ಲಿ ಕಳತನ ಆಯ್ತು ಎಷ್ಟೋ ಸಲ ಚುಚ್ಚಿಬಿಡ್ತಾರೆ ಸವಾಸನೆ ಎಲ್ಲ ನಮ್ಮ ದೇಶನ ಎಷ್ಟೋ ಸೇಫ್ ನೋಡೋದಕ್ಕೆ ಹೋದ್ರೆ ಇದನ್ನಲ್ಲ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಅಪ್ರೂಪ್ದಂಗೆ ನಮ್ಮ ಕರ್ನಾಟಕ ಸರ್ಕಾರದವರು ಒಂದು ಹೊಸ ಬಿಲ್ನ ಪಾಸ್ ಮಾಡಿದ್ದಾರೆ ಆಯ್ತಾ ಮಹಿಳೆಯರಿಗೆ ಉಪಯೋಗ ಆಗುವಂತ ಒಂದು ವಿಷಯ ಇದು ಏನಪ್ಪಾ ಅಂದ್ರೆ ಅವರಿಗೆ ವರ್ಷಕ್ಕೆ 12 ಅಡಿಷನಲ್ ರಜವನ್ನ ಕೊಡ್ತಾ ಇದ್ದಾರೆ ಅವರದು ಮೆನ್ಸ್ಟ್ರುಲ್ ಲೀವ್ ಅಂತ ಅಂದ್ರೆ ಅವರ ಪಿರಿಯಡ್ಸ್ ಎಲ್ಲ ಆಗಿತ್ತಲ್ವ ಸೋ ಅದಕ್ಕೋಸ್ಕರ ತಿಂಗಳಿಗೆ ಒಂದು ರಜದ ರೀತಿ ಅಡಿಷನಲ್ 12 ರಜವನ್ನ ಕೊಡ್ತಾ ಇದ್ದಾರೆ ನಂಗ ಅನಿಸಿದಂಗೆ ಮಹಿಳೆಯರಿಗೆ ಇದರಿಂದ ತುಂಬಾ ಖುಷಿಯಾಗಿರುತ್ತೆ ಇದು ಗವರ್ನಮೆಂಟ್ ಮತ್ತು ಪ್ರೈವೇಟ್ ಎರಡು ಸೆಕ್ಟಾರ್ ಗಳಿಗೆ ಅಪ್ಲೈ ಆಗುತ್ತೆ ಆಯ್ತಾ ಸೋ ಒಳ್ಳೆ ವಿಷಯ ಸೋ ಪಿರಿಯಡ್ಸ್ ಇರೋ ಟೈಮ್ಲ್ಲಿ ಅವರಿಗೆ ಕೆಲಸ ಮಾಡೋದು ಕಷ್ಟ ಆಗುತ್ತೆ ಸೋ ಅದರಿಂದ ಒಂದು ಅಡಿಷನಲ್ ರಜ ಕೂಡ ಸಿಕ್ಕಂಗೆ ಆಗುತ್ತೆ ಸೋ ಅದನ್ನ ಪ್ರಾಪರ್ ಆಗಿ ಎಕ್ಸಿಕ್ಯೂಟ್ ಮಾಡಿದರೆ ತುಂಬಾ ಎಷ್ಟೋ ಕಂಪನಿಗಳು ಪ್ರೈವೇಟ್ ಕಂಪನಿಗಳು ಕೊಡದೆ ಇರಬಹುದು ಅದೆಲ್ಲ ಆಗದಂಗೆ ಒಂದು ಒಳ್ಳೆ ರೂಲ್ಸ್ ಎಲ್ಲ ತಗಂದು ಮಾಡಿದ್ರೆ ಚೆನ್ನಾಗಿರುತ್ತೆ.
ಜಪಾನ್ ನಲ್ಲಿ ಇನ್ಫ್ಲೇಷನ್ ಎಷ್ಟು ಕಡಿಮೆ ಇದೆ ಅಂತಅಂದ್ರೆ ಅಂದ್ರೆ ಹಣದುಬ್ಬರ ಎಷ್ಟು ಕಡಿಮೆ ಇದೆ ಅಂತ ಅಂದ್ರೆ ಜಪಾನ್ನ ಒಂದು ಐಸ್ಕ್ರೀಮ್ ಕಂಪನಿ ಯವರು 25 ವರ್ಷಗಳ ನಂತರ ಅವರ ಐಸ್ಕ್ರೀಮ್ ಇಂದು ಪ್ರೈಸ್ ನ್ನ ಜಾಸ್ತಿ ಮಾಡಿದಾರಂತೆ ಆಯ್ತಾ 60 n ಇಂದ 70 ಅಂದ್ರೆ ಫಾರ್ ಎಕ್ಸಾಂಪಲ್ ನಮ್ಮ ಕರೆನ್ಸಿ ಕನ್ವರ್ಟ್ ಮಾಡಲ್ಲ ಅಂದ್ರೆ 60 ರೂಪಾಯಿ ಇದ್ದಂತ ಒಂದು ಐಸ್ ಕ್ರೀಮ್ ರೇಟ್ನ್ನ 70 ರೂಪಾಯ ಮಾಡಿದಂಗೆ ಆಯ್ತಾ ಸೋ ಆ ರೀತಿ ಮಾಡಿದರೆ 25 ವರ್ಷ ಆದಂತ ಪ್ರೈಸ್ ನ್ನ ಜಾಸ್ತಿ ಮಾಡಿದಾರಂತೆ ಸೋ ಅದು ಮಾಡಿರೋದಕ್ಕೆನೆ ಆ ಕಂಪನಿ ಯವರು ಎಲ್ಲರಿಗೂ ಏನು ಕ್ಷಮೆಯನ್ನ ಕೇಳಿ ಅಂದ್ರೆ ಆ ದೇಶದ ಜನರಿಗೆ ಜಪಾನ್ ದೇಶದ ಜನರಿಗೆ ಕ್ಷಮೆಯನ್ನ ಕೇಳಿ ಅವರ ಪ್ರೈಸ್ ಜಾಸ್ತಿ ಮಾಡ್ತಾ ಇದ್ದಾರೆ ಆಯ್ತಾ ಸೋ ಅಷ್ಟು ಇನ್ಫ್ಲೇಷನ್ ಕಡಿಮೆ ಇದೆ ಅಲ್ಲಿ ಹಣದುಬ್ಬರ ತುಂಬಾ ಕಡಿಮೆ ಜೀರೋ ಒಂದು ರೀತಿ ಆಯ್ತಾ ಅವರದು ಶೇರ್ ಮಾರ್ಕೆಟ್ ಗ್ರೋತ್ ಇಲ್ಲ ಬಟ್ ಹಣದುಬ್ಬರನು ಕೂಡ ಕಡಿಮೆ ಇದೆ ಸೋ ಆ ರೀತಿ ನಮ್ಮ ದೇಶದಲ್ಲಿ ಆಗಬೇಕು ಗುರು ನಮ್ದಂತೂ ಹೋದ ವರ್ಷ ಇದ್ದಿದ್ರೆ ರೇಟ್ ಈ ವರ್ಷ ಇರಲ್ಲ ಹೋದ ವರ್ಷ ಎಲ್ಲ ನಮಗೆ ಐಸ್ ಕ್ರೀಮ್ 10 ರೂಪಾಯಿ ಇದ್ರೆ 15 ರೂಪಾಯ ಆಗಿರುತ್ತೆ ಆ ಲೆವೆಲ್ ಇನ್ಫ್ಲೇಷನ್ ನಮ್ಮ ದೇಶದಲ್ಲಿ ಜಾಸ್ತಿ ಆಗ್ತಾ ಇದೆ ಬಟ್ ನೋಡಿ ಜಪಾನ್ ದೇಶದಲ್ಲಿ ಕ್ರೇಜಿ.
Tesla ದವರು ಕಳೆದ ತಿಂಗಳು ಸೆಪ್ಟೆಂಬರ್ 2025 ರಲ್ಲಿ ಸುಮಾರು 61 ಟೆಸ್laಾ ಕಾರ್ಗಳನ್ನ ಸೇಲ್ ಮಾಡಿದಾರಂತೆ. ಇದೆಲ್ಲದೂ ಕೂಡ ಇಂಪೋರ್ಟ್ ಮಾಡ್ಕೊಂಡು ಸೇಲ್ ಮಾಡಿರುವಂತದ್ದು ಪ್ರೈಸ್ ಆಬ್ವಿಯಸ್ಲಿ ಸ್ವಲ್ಪ ಜಾಸ್ತಿ ಇರುತ್ತೆ. ಸೋ ನೆಕ್ಸ್ಟ್ ನಮ್ಮ ದೇಶದಲ್ಲೇ ಅವರು ಮ್ಯಾನುಫ್ಯಾಕ್ಚರ್ ಮಾಡೋಕ್ಕೆ ಶುರು ಮಾಡಿದ್ರೆ ಪ್ರೈಸ್ ಅನ್ನ ಸ್ವಲ್ಪ ಡೌನ್ ಮಾಡಿ ನಮ್ಮ ದೇಶಕ್ಕೆ ಅಂತಾನೆ ಒಂದು ಹೊಸ ಮಾಡೆಲ್ ನಾವಏನ ತಗೊಂಡು ಬಂದು ಪ್ರೈಸ್ ಅನ್ನ ತುಂಬಾ ಕಡಿಮೆ ತಂದ್ರೆ ನನಗೆ ಅನಿಸದಂಗೆ ಇನ್ನು ಜಾಸ್ತಿ ಸೇಲ್ಸ್ ಅನ್ನ ಮಾಡಬಹುದೇನೋ 61 ಅಂತ ಜಾಸ್ತಿನು ತುಂಬಾ ಕಡಿಮೆನು ಅಲ್ಲ 50 50 ಲಕ್ಷ ಕಾರ್ ಅಂದ್ರೂನು ಹತ್ತತ್ರ ಒಂದು 30 ಕೋಟಿ ಆಯ್ತಾ ಅಂತ ಒಂದು ತಿಂಗಳಿಗೆ 30 ಕೋಟಿ ಸೇಲ್ಸ್ ಮಾಡೋವರೆ ನಾಟ್ ಬ್ಯಾಡ್ ಫ್ಯೂಚರ್ ನಲ್ಲಿ ಇನ್ನು ಜಾಸ್ತಿ ಆದ್ರೂ ಆಗಬಹುದೇನೋ ಇನ್ನು ಸೇಮ್ Vivo ಫೋನ್ ಇಂದು ಏನು ಕ್ಯಾಮೆರಾ ಕಿಟ್ ಇತ್ತೋವo X ಸೀರೀಸ್ ಇಂದ ಅದೇ ರೀತಿ OPPO ದವರು ಫೈಂಡ್ X9 Pro ಜೊತೆಗೆ ಒಂದು ಆಸಲ್ ಬ್ಲೇಡ್ ಒಂದು ಕ್ಯಾಮೆರಾ ಕಿಟ್ ಅನ್ನ ತಗೊಂಡು ಬರ್ತಿದ್ದಾರೆ ಸೇಮ್ ನೋಡೋದಕ್ಕೆ ಅದೇ ರೀತಿ ಇದೆ ಏನು ಡಿಫರೆನ್ಸ್ ಇಲ್ಲ ಗುರು ಸೇಮ್ ಅದೇ ರೀತಿ ಲೆನ್ಸ್ ಅದೇ ರೀತಿ ಬ್ಯಾಕಪ್ ಶಟರ್ದು ಒಂದು ಅಟ್ಯಾಚ್ಮೆಂಟ್ ಸೇಮ್ ಹಂಗೆ ಇದೆ ಫೋನು ಲಿಟರಲಿವೋ ಕಾಪಿ ಆಬ್ವಿಯಸ್ಲಿವೋ ಎಲ್ಲ ಒಂದೇ ಬ್ರಾಂಡ್ ಕಾಪಿ ಅನ್ನ ನಂಗೂ ಇಲ್ಲ ಮಟ್ಟಿಗೆ ಇದು ಆಸಲ್ ಬ್ಲೇಡ್ ಅವರ ಜೊತೆ ಕೊಲ್ಾಬರೇಟ್ ಆಗಿ ತಗೊಂಡು ಬರ್ತಾ ಇದ್ದಾರಂತೆ ಇಂಟರೆಸ್ಟಿಂಗ್. ನೋಡೋಣ ಹೆಂಗಿರುತ್ತೆ ಸಿಎಂಇಓ ಕಾಪಿಯನ್ ಹೆಂಗಿರುತ್ತೆ ಹೇಳಿ.
ಫೈನಲಿಮೈಕ್ರಸಾಫ್ಟ್ ನವರು ವಿಂಡೋಸ್ 10 ಗೆ ಸಪೋರ್ಟ್ ಅನ್ನ ಸ್ಟಾಪ್ ಮಾಡಿದ್ದಾರೆ. ಸೋ ನೆನ್ನೆಗೆ ಎಂಡ್ ಆಯ್ತು ಸಪೋರ್ಟ್ ಸೋ ಇವತ್ತಿಂದ ಯಾವುದೇ ಅಪ್ಡೇಟ್ಸ್ ಗಳು ಯಾವುದೇ ಒಂದು ಸೆಕ್ಯೂರಿಟಿ ನಿಮಗೆ ವಿಂಡೋಸ್ 10 ಗೆ ಸಿಗೋದಿಲ್ಲ. ಸೆಕ್ಯೂರಿಟಿ ಅಪ್ಡೇಟ್ಸ್ ಏನು ಬರಲ್ಲ ಸೋ ನಿಮ್ಮ ಆ ಲ್ಯಾಪ್ಟಾಪ್ ಅಲ್ಲಿ ವಿಂಡೋಸ್ 10 ಇದ್ರೆ ಪಿಸಿ ಅಲ್ಲಿ ವಿಂಡೋಸ್ 10 ಇದ್ರೆ ಹ್ಯಾಕ್ ಆಗೋ ಸಾಧ್ಯತೆ ಇರುತ್ತೆ ಆಯ್ತಾ ಸೋ ಯಾವುದರೂ ಅಪ್ಡೇಟ್ಸ್ ಬರದ ಕಾರಣ ಏನಾದ್ರೂ ಮಾಲ್ವೇರ್ಗಳು ಅಡ್ವಾನ್ಸ್ಡ್ ಮಾಲ್ವೇರ್ಗಳು ವೈರಸ್ ಗಳೆಲ್ಲ ಬಂತು ಅಂದ್ರೆ ಅದಕ್ಕೆ ಪ್ರಾಬ್ಲಮ್ ಆಗೋ ಸಾಧ್ಯತೆ ಇರುತ್ತೆ ಆಯ್ತಾ ಸೋ ಅದರಿಂದ ಆದಷ್ಟು ಅಪ್ಡೇಟ್ ಮಾಡ್ಕೊಳ್ಳಿ ವಿಂಡೋಸ್ 11ಗೆ ವಿಂಡೋಸ್ 11 ಒಂದು ರೀತಿ ಫ್ರೀನೇ ನೋಡೋದಕ್ಕೆ ಹೋದ್ರೆ ಕಳ್ಕೊಳ್ಳೋದು ಏನು ಇಲ್ಲ ನೀವು ಮಾಡ್ಕೊಂಡ್ರೆ. ಡೈಮಂಡ್ ಸಿಟಿ ಪ್ರೊಸೆಸರ್ಗೂ ಮತ್ತು ಸ್ನಾಪ್ ಇಂದು 8 ಸೀರೀಸ್ 8 ಎಲೈಟ್ ಅಥವಾ 8ಟ್ ಜನ್ ಪ್ರೊಸೆಸರ್ಗೂ ಕಂಪ್ಯಾರಿಸನ್ ನಿಮಗೆ ತೋರಿಸ್ತೀನಿ ಪ್ರೈಸ್ ಡಿಫರೆನ್ಸ್ ಅಲ್ಲಿ ಯುಶಲಿ ಡೈಮಂಡ್ ಸಿಟಿ ಪ್ರೊಸೆಸರ್ ಹೊಂದಿರುವಂತ ಫೋನ್ಗಳ ಕಾಸ್ಟ್ ಸ್ವಲ್ಪ ಕಡಿಮೆ ಇರುತ್ತೆ ಇದೇ ಕಾರಣಕ್ಕೆ ನಮ್ಮ ದೇಶದಲ್ಲಿ ಸ್ನಾಪ್ಡ್ರಾಗನ್ ಗಿಂತ ಎಂಟ್ರಿ ಲೆವೆಲ್ ಅಲ್ಲಿ ಡೈಮಂಡ್ ಸಿಟಿ ಮೀಡಿಯಾಟೆಕ್ ಇಂದು ಡೈಮಂಡ್ ಸಿಟಿ ಪ್ರೊಸೆಸರ್ ಹೊಂದಿರುವಂತ ಫೋನ್ಗಳ ಸೇಲ್ಸ್ ಜಾಸ್ತಿ ಆಗ್ತಾ ಇದೆ ಇತ್ತೀಚೆಗೆ ಪ್ರೈಸ್ ಸ್ವಲ್ಪ ಕಡಿಮೆಗೆ ಸಿಗುತ್ತೆ.
ಫ್ಲಾಗ್ಶಿಪ್ ಪ್ರೊಸೆಸರ್ ಅಂತ ಅಂದ್ರೆ ಮೀಡಿಯಾಟೆಕ್ ಅಲ್ಲಿ ಡೈಮಂಡ್ ಸಿಟಿ 9500 ರೀಸೆಂಟ್ ಆಗಿ ಲಾಂಚ್ ಆಗಿದೆ ಇದರ ರೇಟ್ ಬಂದ್ಬಿಟ್ಟು 180 ಡಾಲ ಇಂದ ಸುಮಾರು 200 ಡಾಲರ್ ಅಂತೆ ಆಯ್ತಾ ಸೋ ಅಂದ್ರೆ ಈ ಒಂದು ಪ್ರೊಸೆಸರ್ ಗೆನೆ ಹತ್ತತ್ರ 16000 ರೂಪಾಯ ಆಗುತ್ತೆ ಫ್ಲಾಗ್ಶಿಪ್ ಬರಿ ಪ್ರೊಸೆಸರ್ ಗೆನೆ 16000 ರೂಪ ಆಗುತ್ತೆ ಇದು ಅಪ್ರಾಕ್ಸಿಮೇಟ್ಲಿ ಆದರೆ ಈ ಕಡೆ 8 ಎಲೈಟ್ ಜನ್ಫ ಈಗ ರೀಸೆಂಟ್ಆಗಿ ಲಾಂಚ್ ಆಗಿದ್ದು ಈ ಒಂದು ಪ್ರೊಸೆಸರ್ ನಮಗೆ 8ಮಲ 24 ಅಂದ್ರೆ 23000 ರೂಪಯ ಪ್ರೊಸೆಸರ್ಗೆ ಬೀಳುತ್ತೆ ಅದತ್ರ ಒಂದು 8000 ರೂಪಏಳರಿಂದ 8000 ರೂಪ ಈ ಸ್ನಾಪ್ಡ್ರಾಗನ್ 8 ಎಲೈಟ್ ಜನ್ಫೆ ಜಾಸ್ತಿ ಆಗುತ್ತೆ ಬರಿ 20 24000 ರೂಪಯ 23 24000 ರೂಪ ಪ್ರೊಸೆಸರ್ ಗೆ ಕೊಡಬೇಕು ಅಂದ್ರೆ ಲೆಕ್ಕ ಹಾಕೊಳ್ಳಿ ನೀವು ಎಷ್ಟು ಎಕ್ಸ್ಪೆನ್ಸಿವ್ ಆಗಬಹುದು ಒಂದು ಸ್ಮಾರ್ಟ್ ಫೋನ್ ಅಂತ ಇವನ್ 8 ಎಲೈಟ್ಗೂ ಪ್ರೈಸ್ ಏನು ಕಡಿಮೆ ಇದೆ ಅಂತ ಅಲ್ಲ 220 ಡಾಲರ್ ಇದೆ ಅಂದ್ರೆ ಹತ್ತ್ರ ಒಂದು 20ಸಾ ರೂಪಾ ರೇಂಜ್ ಆಗುತ್ತೆ ಅಪ್ರಾಕ್ಸಿಮೇಟ್ಲಿ ಇರೋದ್ರಲ್ಲಿ ಸ್ವಲ್ಪ ಮೀಡಿಯಾಟೆಕ್ ಪರವಾಗಿಲ್ಲ ಫ್ಲಾಗ್ಶಿಪ್ ಪ್ರೊಸೆಸರ್ ಗಳಲ್ಲಿ ಆಯ್ತಾ ಸೋ ನೆಕ್ಸ್ಟ್ ಇನ್ನು ಕಡಿಮೆ ಆದ್ರೆ ಚೆನ್ನಾಗಿರುತ್ತೆ ಈತರ ಫ್ಲಾಗ್ಶಿಪ್ ಫೋನ್ಗಳೆಲ್ಲ ಒಂದು ಒಂದು 20ಸಾವ ರೇಂಜ್ 25000 ರೇಂಜ್ಗೆ ಬಂದ್ರೆ ಚೆನ್ನಾಗಿರುತ್ತೆ ನನಗೆ ಬರುತ್ತೆ ಸದ್ಯದಲ್ಲೇ ಒಟ್ಟಿಗೆ ಅದು ಯಾವಾಗ ಬರುತ್ತೋ ಗೊತ್ತಿಲ್ಲ ಒಂದಎರಡು ಮೂರು ವರ್ಷ ಆಗಷ್ಟರಲ್ಲಿ ಈಸ್ನಾಪ್ಡ್ರಾಗನ್ 88ಜನ್ 5 ಈತರ ಇಷ್ಟೇ ಪವರ್ಫುಲ್ ಆಗಿರುವಂತ ಪ್ರೊಸೆಸರ್ ಗಳಲ್ಲ ಬರ ರೂಪಾಗೆ ಸಿಗತಾ ಇರ್ತವೆ ಆ ಟೈಮ್ ಅಷ್ಟೊತ್ತಿಗೆ ಇನ್ನು ಪವರ್ಫುಲ್ ಆಗಿರುವಂತ ಪ್ರೊಸೆಸರ್ ಬಂದಿರುತಾವೆ ನೋಡೋಣ ಹೆಂಗಆಗುತ್ತೆ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಫೈನಲಿ Vivo X300 Pro ಸ್ಮಾರ್ಟ್ ಫೋನ್ ಚೈನಾದಲ್ಲಿ ರಿಲೀಸ್ ಆಗ್ಬಿಟ್ಟಿದೆ ಆಯ್ತಾ ಕೇವಲ 66000 ರೂಪಾಯಿಗೆ ಲಾಂಚ್ ಮಾಡಿದ್ದಾರೆ. ನಮ್ಮ ದೇಶದಲ್ಲಿ ಏನಿಲ್ಲ ಅಂದ್ರೆ 80 85000 ರೂಪಯ ಗಿಂತ ಕಡಿಮೆ ಸಿಗಲ್ಲ ಆಯ್ತಾ ಅದೇನಗೆ ನಮ್ಮ ದೇಶದಲ್ಲಿ ಅಷ್ಟು ಜಾಸ್ತಿ ಸೇಲ್ ಮಾಡ್ತಾರೆ ಅಂತ ಗೊತ್ತಿಲ್ಲ ಫೋನ್ ಚೆನ್ನಾಗಿದೆ ಆಕ್ಚುಲಿ ಮೀಡಿಯಾಟೆಕ್ ಇಂದು ಡೈಮಂಡ್ ಸಿಟಿ 9500 ಪ್ರೊಸೆಸರ್ ಹೊಂದಿರುವಂತ ಸ್ಮಾರ್ಟ್ ಫೋನ್ ಪವರ್ಫುಲ್ ಆಗಿರುವಂತ ಅಂದ್ರೆ ಮೀಡಿಯಾಟೆಕ್ ಪ್ರೊಸೆಸರ್ಪಿಡಿಆರ್ 5x ಯಸ್ 4.1 1 ಸ್ಟೋರೇಜ್ 2k ರೆಸಲ್ಯೂಷನ್ ಡಿಸ್ಪ್ಲೇ ಎಲ್ಟಿಪಿಓ ಡಿಸ್ಪ್ಲೇ ಹೆವಿ ಬ್ರೈಟ್ ಆಗಿದೆ ರಿಫ್ರೆಶ್ ರೇಟ್ ಚೆನ್ನಾಗಿದೆ ಆರಿಜಿನ್ ಓಎಸ್ 6 ನ ಜೊತೆಗೆ ಲಾಂಚ್ ಮಾಡಿದಾರೆ ಅದರಲ್ಲಿ ಒಳ್ಳೆ ಕ್ಯಾಮೆರಾ ವಿತ್ ಆಪ್ಟಿಕಲ್ ಎಂಎಸ್ ಸ್ಟೆಬಿಲೈಸೇಷನ್ 200ಎಪ 3.5x ಪೆರಿಸ್ಕೋಪಿಕ್ ಜೂಮ್ ಅಂತೆ ಚೆನ್ನಾಗಿದೆ.
ಬಿಎಸ್ಒ ಚಿಪ್ ಬೇರೆ ಇದೆ ಅಂದ್ರೆ ಡೆಡಿಕೇಟೆಡ್ ಟೆಲಿಕನ್ವರ್ಟರ್ ಕೂಡ ಬರುತ್ತೆ. ಟೆಲಿಕನ್ವರ್ಟರ್ ಅಂತಂದ್ರೆ ನಿಮಗೆ ಜೂಮ್ ಮಾಡೋದು ಎಕ್ಸ್ಟರ್ನಲ್ ಇದು ಬರುತ್ತಲ್ಲ ಅದು ಬೇಕಾದ್ರೆ ನೀವು ಹಾಕೋಬಹುದು ಅದನ್ನ. ಚೆನ್ನಾಗಿದೆ ಸ್ಪೆಸಿಫಿಕೇಶನ್ ಅಲ್ಲ ನೋಡೋಣ ನಮ್ಮ ದೇಶದಲ್ಲಿ ಎಷ್ಟಕ್ಕೆ ಲಾಂಚ್ ಮಾಡ್ತಾರೆ ಬಂತು ಅಂದ್ರೆ ಒನ್ ಆಫ್ ದ ಬೆಸ್ಟ್ ಕ್ಯಾಮೆರಾ ಸ್ಮಾರ್ಟ್ ಫೋನ್ ಆಗಬಹುದು ನೋಡೋಣ ಇನ್ನು ಮುಂದಿನ ಮತ್ತು ಸೋರೆ ಮ್ಯಾಜಿಕ್ ಅವರು 11 pro ಪ್ಲಸ್ ಅಂತ ಒಂದು ಹೊಸ ಫೋನ್ ಲಾಂಚ್ ಮಾಡಿದಾರೆ ಫೀಚರ್ ಅಂತೂ ಕ್ರೇಜಿ ಆಗಿದೆ 24 GB ರಾಮ್ ಇದೆ ಈ ಫೋನ್ಲ್ಲಿ ಒಂದು ಟಿಬಿ ಸ್ಟೋರೇಜ್ 8000 m ಕೆಪ್ಯಾಸಿಟಿ ಬ್ಯಾಟರಿ ಗುರು ದಪ್ಪ ಇರುತ್ತೆ ಆಬ್ಿಯಸ್ಲಿ ಫೋನ್ ಇದರಲ್ಲಿ ಫ್ಯಾನ್ ಎಲ್ಲ ಇರುತ್ತೆ ಇಂಟರ್ನಲ್ ಫ್ಯಾನ್ ನಂಗೆ ಅನಿಸದಂಗೆ ಕ್ಯಾಮೆರಾ ಸುಮಾರ ಆಗಿರುತ್ತೆ ಪವರ್ಫುಲ್ ಆಗಿರುವಂತ 8ಲೈಟ್ ಜನ್ಫ ಲೇಟೆಸ್ಟ್ ಸ್ನಾಪ್ಡ್ರಾಗನ್ ಪ್ರೊಸೆಸರ್ 144ಹ ಡಿಸ್ಪ್ಲೇ ಅಮೋಲೆಟ್ ಡಿಸ್ಪ್ಲೇ ಎಲ್ಟಿಪಿಯ ಎಲ್ಲ ಚೆನ್ನಾಗಿದೆ ಫ್ಲಾಟ್ ಅಂಡರ್ ಡಿಸ್ಪ್ಲೇ ಕ್ಯಾಮೆರಾ ಕೊಟ್ಟಿದ್ದಾರೆ ನಂಗೆ ಅನಿಸ್ತಂಗೆ ಇದರಲ್ಲಿ ಸೋ ಚೆನ್ನಾಗಿದೆ ಫೋನ್ ರೆಡ್ ಮ್ಯಾಜಿಕ್ 11 pro.


