ಈ ಕಾಲದಲ್ಲಿ ನಾವೆಲ್ಲರೂ ಹಲವಾರು ವಂಚನೆಗಳನ್ನು ನೋಡಿದ್ದೇವೆ. ಆದ್ದರಿಂದ ಇಷ್ಟು ಪತ್ತೆ ಹಚ್ಚಲಾಗದಷ್ಟು ಪತ್ತೆಯಾಗಿರುವ, ಕಾಗದದ ಹಾಳೆಯಷ್ಟು ತೆಳುವಾದ ಮೊಬೈಲ್‌ಫೋನ್‌ನ್ನು ನೋಡಿದಾಗ, ಇದು ನಿಜವೇ? ಅಂತ ನಂಬಲಾಗದೆ ಎದೆಯಲ್ಲೊಂದು ಅನುಮಾನ ಉಂಟಾಗುವುದು ಸಹಜ. ಆದರೆ ಆಶ್ಚರ್ಯವೆಂದರೆ, ಇದು ನಿಜವಾಗಿಯೂ ಅಸ್ತಿತ್ವದಲ್ಲಿರುವ ಸಾಧನ! ಜೇಬಿಗೆ ಹಾಕಿದರೆ ಇದಿದೆ ಅಂತೆಲ್ಲಾ ಗೊತ್ತಾಗದಷ್ಟು ತೆಳುವು, ತೂಕಕ್ಕೆ ತೂಕವಿಲ್ಲದಷ್ಟು ಲಘು — ನಿಜಕ್ಕೂ ಭವಿಷ್ಯದ ತಂತ್ರಜ್ಞಾನ ಇಲ್ಲಿಯೇ ಇದೆ ಎಂಬ ಭರವಸೆ ಮೂಡಿಸುತ್ತದೆ.
ಉಪೇಂದ್ರ ಸರ್ರು ಅವರಿಗಾದಂತ ಒಂದು ಸ್ಕ್ಯಾಮ್ ನ ಬಗ್ಗೆ ಟಿವಿಯಲ್ಲಿ ಎಲ್ಲರಿಗೂ ಹೇಳ್ತಾ ಇದ್ರು ನೋಡಿ ಉಪೇಂದ್ರ ಸರ್ ರೀತಿ ಬುದ್ಧಿವಂತರಿಗೆನೇ ಈ ರೀತಿ ಸ್ಕ್ಯಾಮ್ ಆಗುತ್ತೆ ಅಂತಅಂದ್ರೆ ಎಷ್ಟೋ ಜನ ಇನ್ನೋಸೆಂಟ್ ಗಳ ಇರ್ತಾರೆ ಅವರಿಗೆ ಯಾವ ಲೆವೆಲ್ ಸ್ಕ್ಯಾಮ್ ಆಗಬಹುದು ಯೋಚನೆ ಮಾಡಿಕೊಳ್ಳಿ ಇದೇನಿದೆ ಇದು ಆಕ್ಚುಲಿ ಹ್ಯಾಕ್ ಅಲ್ಲ ಆಯ್ತ ಹ್ಯಾಕ್ ಅಲ್ಲ ಇದು ಯಾವುದೇ ಹ್ಯಾಕರ್ ಮಾಡಿರುವಂತದ್ದು ಅಲ್ಲ ಇದು ಇದೊಂದು ಸಿಂಪಲ್ ಟ್ರಿಕ್ ಆಯ್ತಾ ಟ್ರಿಕ್ ಯೂಸ್ ಮಾಡ್ಕೊಂಡು ಸ್ಕ್ಯಾಮ್ ಮಾಡಿದ್ದಾರೆ. ಇದು ಕಾಲ್ ಫಾರ್ವರ್ಡಿಂಗ್ ಸ್ಕ್ಯಾಮ್ ಅಂತ ಆಯ್ತಾ ನಿಮಗೆ ಕಾಲ್ ಮಾಡ್ತಾರೆ ಅವರು ಹೇಳ್ತಾ ಇದ್ರು ಯಾರೋ ಡೆಲಿವರಿ ಇದೆ ಅಂದ್ಬಿಟ್ಟು ಕಾಲ್ ಮಾಡಿದ್ರು ಅಂತ ಕಾಲ್ ಮಾಡ್ಬಿಟ್ಟು ನಿಮಗೆ ಒಂದು ಕೋಡ್ನ್ನ ಹಾಕೋದಕ್ಕೆ ಹೇಳ್ತಾರೆ ಆಯ್ತ ಹ್ಯಾಶ್ಟ್ಯಾಗ್ ಹಾಕ್ಬಿಟ್ಟು ಒಂದು ನಂಬರ್ ಹಾಕ್ಬಿಟ್ಟು ಅವರು ತೋರಿಸ್ತಾ ಇದ್ರು ಅದನ್ನ ಏನು ಹಾಕಿದ್ರು ಅಂತ ಆಮೇಲೆ ಅವರು ಫೋನ್ ನಂಬರ್ ಹಾಕ್ತಾರೆ ನಿಮಗೆ ಬಂದಂತ ಎಲ್ಲಾ ಕಾಲು ನಿಮಗೆ ಬಂದಂತ ಎಲ್ಲಾ ಎಸ್ಎಂಎಸ್ ಅವರ ನಂಬರಗೆ ಫಾರ್ವರ್ಡ್ ಆಗೋ ರೀತಿ ಮಾಡ್ಕೊತಾರೆ ಇಷ್ಟೇ ಟ್ರಿಕ್ ಆಯ್ತಾ ಸೋ ಎಲ್ಲಾ ಮೆಸೇಜಸ್ ಕಾಲ್ಸ್ ಅವರ ನಂಬರ್ಗೆ ಹೋದ್ರೆ ಏನಪ್ಪ ಮಾಡ್ತಾರೆ ಅವರು WhatsApp ಅನ್ನ ಓಟಿಪಿ ಮುಖಾಂತರ ಅವರ ಫೋನ್ಲ್ಲಿ ಆಕ್ಟಿವೇಟ್ ಮಾಡ್ಕೊತಾರೆ ಫೋನ್ಪೇ ಆಕ್ಟಿವೇಟ್ ಮಾಡ್ಕೊಬಹುದು ಸೋಶಿಯಲ್ ಮೀಡಿಯಾ ಬೇಕಾದ್ರೂ ಆಕ್ಟಿವೇಟ್ ಮಾಡ್ಕೊಬಹುದು ಸೋ ಎಲ್ಲಾ ಅಪ್ಲಿಕೇಶನ್ಗಳ ಕಂಟ್ರೋಲ್ ಅನ್ನ ಅವರು ಕಾಲ್ ಫಾರ್ವರ್ಡ್ ಮಾಡ್ಕೊಳ್ಳೋ ಮುಖಾಂತರ ಎಸ್ಎಂಎಸ್ ಅನ್ನ ಫಾರ್ವರ್ಡ್ ಮಾಡ್ಕೊಳ್ಳೋ ಮುಖಾಂತರ ತಗೋತಾರೆ ಇದೇನು ದೊಡ್ಡ ಹ್ಯಾಕ್ ಏನು ಅಲ್ಲ ಟ್ರಿಕ್ ಯೂಸ್ ಮಾಡ್ಕೊಂಡು ಸ್ಕ್ಯಾಮ್ ಮಾಡಿದಾರೆ ಅಷ್ಟೇ ತುಂಬಾ ಕೇರ್ಫುಲ್ ಆಗಿರಿ ಆಯ್ತಾ ಆಕ್ಚುಲಿ ನೋಡಕೆ ಹೋದ್ರೆ ತುಂಬಾ ಜಾಸ್ತಿ ದುಡ್ಡಏನು ಹೋಗಿಲ್ಲ ಅಂದ್ರೆ ಅವರ ಲೆವೆಲ್ಗೆ ಒಂದು 30 40 ಲಕ್ಷದ ರೇಂಜ್ಗೆ ಹೋಗಿದೆ ಅದನ್ನ ಅವರು ರಿಕವರ್ ಕೂಡ ಮಾಡ್ಕೊಬಹುದು.
ಬ್ಯಾಂಕ್ ಎಲ್ಲ ಕಾಲ್ ಮಾಡಿದ್ರೆ ಅದನ್ನ ರಿವರ್ಸ್ ಮಾಡ್ತಾರೆ ಏನು ತೊಂದರೆ ಇಲ್ಲ ಬಟ್ ಸ್ಟಿಲ್ ಕೇರ್ಫುಲ್ ಆಗಿರಿ ಯಾರಿಗೆ ಬೇಕಾದರೂ ಈ ರೀತಿ ಒಂದು ಸ್ಕ್ಯಾಮ್ ಆಗಬಹುದು ಸಿಂಪಲ್ ಟ್ರಿಕ್ ತುಂಬಾ ಈಸಿಯಾಗಿ ಯಾಮಾರಿಸಿಬಿಡ್ತಾರೆ ಆಯ್ತಾ ಕೇರ್ಫುಲ್ ಆಗಿರಿ . ಐಫೋನ್ 17 pro ಮ್ಯಾಕ್ಸ್ ನಮ್ಮ ದೇಶದಲ್ಲಿ ಒಂದೂವರೆ ಲಕ್ಷ ರೂಪಾಯಿಗೆ ಲಾಂಚ್ ಆಗಿದೆ ಇದೇ ಫೋನ್ ಅಮೆರಿಕಾದಲ್ಲಿ ನೀವು ನಂಬಲ್ಲ ಕೇವಲ 1ಲ6000 ರೂಪ ಆಗುತ್ತೆ ಹಂಗ ನಂಗೆ ಅನಿಸ್ತದಂಗೆ ಅದು ಬಿಫೋರ್ ಟ್ಯಾಕ್ಸ್ ಟ್ಯಾಕ್ಸ್ ಸ್ವಲ್ಪ ಆಡ್ ಮಾಡಿದ್ರು ಸಹ ನಂಗ ಅನಿಸದಂಗೆ 15000 ರೂಪಾಯಿಗಿಂತ ಜಾಸ್ತಿ ಆಗೋದಿಲ್ಲ ಕೆನಡಾದಲ್ಲಿ 111000 ರೂಪ ಹಾಂಗ್ಕಾಂಗ್ ಅಲ್ಲಿ 15000 ರೂಪ ಜಪಾನ್ ಅಲ್ಲಿ 16000 ರೂಪಯ ಯುಎಈ ದುಬೈ ಅಲ್ಲೆಲ್ಲ ರೂಪ ಚೈನಾದಲ್ಲಿ 124000 ರೂಪ ಎಲ್ಲಾದು ನೋಡೋದಕ್ಕೆ ಹೋದ್ರೆ ನಮ್ಮ ದೇಶದಲ್ಲೇ ಜಾಸ್ತಿ ಲಿಟ್ರಲಿ ಅಮೆರಿಕಾಂತ ಸುಮಾರು 3035000 ರೂಪಾಯ ಜಾಸ್ತಿ ಆಗುತ್ತೆ ನಮ್ಮ ದೇಶದಲ್ಲಿನೋಡ ಪ್ಪ ನಿಮ್ಮ ಫ್ರೆಂಡ್ಸ್ ಯಾರಾದ್ರೂ ಅಮೆರಿಕಾದಿಂದ ಬರೋರು ಇದ್ರೆ ತರಿಸಬಹುದು ಬಟ್ appಪಲ್ ಕೇರ್ ಪ್ಲಸ್ ಸಿಗುತ್ತೆ ಇಲ್ಲಿ ಅನ್ನುವಂತದ್ದು ಕಷ್ಟ ಆಯ್ತಾ ಇತ್ತೀಚೆಗೆ ನಮ್ಮ ದೇಶದಲ್ಲಿ ಪರ್ಚೇಸ್ ಆಗಿರುವಂತ ಐಫೋನ್ ಗಳಿಗೆ ಮಾತ್ರ appಪಲ್ ಕೇರ್ ಪ್ಲಸ್ ಅನ್ನ ಕೊಡ್ತಾರೆ ಆಯ್ತಾ ಸೋ ಅದನ್ನೆಲ್ಲ ತಲ್ಲಿ ಇಟ್ಕೊಂಡು ಪರ್ಚೆಸ್ ಮಾಡಿದ್ರೆ ತುಂಬಾ ಒಳ್ಳೆಯದು.
ಈವನ್ iPhone 17 ಕೂಡ ಅಷ್ಟೇ ನಮ್ಮ ದೇಶದಲ್ಲಿ 82900 ಆಗುತ್ತೆ ಇದೆ ಫೋನ್ ಅಮೆರಿಕಾದಲ್ಲಿ ಟ್ಯಾಕ್ಸ್ ಎಲ್ಲ ಸೇರಿ ಅಪ್ರಾಕ್ಸಿಮೆಟ್ಲಿ 72 ರೂ 73000 ಆಗಬಹುದು ಚೈನಾದಲ್ಲಿ ಬರಿ 74000 ರೂಪ ಆಗುತ್ತೆ ಜಪಾನ್ ನಲ್ಲಿ 77000 ರೂಪ ಆಗುತ್ತೆ ಪ್ರೈಸ್ ಡಿಫರೆನ್ಸ್ ಕಡಿಮೆನೆ ಬೇಸ್ ಮಾಡೆಲ್ಗೆ ನೋಡೋದಕ್ಕೆ ಹೋದ್ರೆ ಅದೇ ಯುಕೆ ಜರ್ಮನಿಯಲ್ಲಿ ಹೆವಿ ಎಕ್ಸ್ಪೆನ್ಸಿವ್ ಇದೆ ಅತ್ತದತ್ರ ಒಂದು ಲಕ್ಷ ರೇಂಜ್ ಆಗುತ್ತಂತೆ ಜರ್ಮನಿ ಮತ್ತು ಯುಕೆ ನಲ್ಲಿ ಈ ಬೇಸ್ ಮಾಡೆಲ್ಗೆ ಸೋ ಈ ಐಫೋನ್ 17 ತಗೊಳೋರು ಅಮೆರಿಕಾ ಇಂದ ತಗೋಬಹುದು ಬಟ್ ಸ್ಟಿಲ್ ಪ್ರೈಸ್ ಡಿಫರೆನ್ಸ್ ತುಂಬಾ ಕಡಿಮೆ ಇರೋದ್ರಿಂದ ನಮ್ಮ ದೇಶದಲ್ಲೇ ಡಿಸ್ಕೌಂಟ್ ಅದು ಇದು ಬ್ಯಾಂಕ್ ಆಫರ್ ಎಲ್ಲ ಸೇರಿಸಿದ್ರೆ ಇನ್ನು ಕಡಿಮೆಗೆ ಸಿಕ್ಕಬಿಡುತ್ತೆ ಸೋ ಇದನ್ನೇನು ಬೇರೆ ದೇಶದಲ್ಲಿ ತಗಳ ಅವಶ್ಯಕತೆ ಇಲ್ಲ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಸೋಶಿಯಲ್ ಮೀಡಿಯಾದಲ್ಲಿ ನ್ಯಾನೋ ಬನಾನ ಅಂತ ಒಂದು ಟ್ರೆಂಡ್ ಕ್ರಿಯೇಟ್ ಆಗಿದೆ ಅಪ್ಪ ಎಲ್ಲರೂ ಅವರ ಫೋಟೋನ ಎಡಿಟ್ ಮಾಡ್ಕೊಂಡು ಆಮೇಲೆ ಒಂದೇನೋ ಗೊಂಬೆ ತರ ತಿರುಗೋತರ ಅದು ಆಮೇಲೆ ಫುಲ್ ಸ್ಯಾರಿ ಹಾಕಿರೋ ತರ ಹುಡುಗಿರೆಲ್ಲ ಹಾಕಿ ನೋಡ್ ನೋಡಿ ನೋಡ್ ನೋಡಿ ತಲೆ ಗೆಟ್ಟು ಹೋಗ್ಬಿಟ್ಟಿದೆ ಸೋ ಇದರ ಜೊತೆಗೆ ಇದೀಗೂಗಲ್ ಜೆಮಿನೈ ಹೈಯೆಸ್ಟ್ ಡೌನ್ಲೋಡೆಡ್ ಲಿಸ್ಟ್ ಅಲ್ಲಿ ಟಾಪಿಕ್ ಬಂದ್ಬಿಟ್ಟಿದೆ ಇದ ಫಸ್ಟ್ ಟೈಮ್ ಈವನ್ ಚಾಟ್ ಜಿಪಿಟಿನು ಕೂಡ ಹಿಂದೆ ಹಾಕ್ಬಿಟ್ಟು ಟಾಪಿಕ್ ಬಂದ್ಬಿಟ್ಟಿದೆ ಸೋ ಎರಡರಲ್ಲೂ ನಿಮಗೆ ಆಂಡ್ರಾಯ್ಡ್ ಅಲ್ಲೂ ಕೂಡ ಅಷ್ಟೇ iOSಎಸ್ ಅಲ್ಲೂ ಕೂಡ ಅಷ್ಟೇ ಫುಲ್ ಹೆವಿ ಡೌನ್ಲೋಡ್ಸ್ ಆಗ್ತಾ ಇದೆಯಂತೆ ನೀವು ಕೂಡ ಅದನ್ನ ಟ್ರೈ ಮಾಡಿರಬಹುದು ಮಾಡಿಲ್ಲ ಅಂದ್ರೆ ಒಂದು ಸಲ ಚೆಕ್ ಮಾಡಿ ನೋಡಿ ಇಂಟರೆಸ್ಟಿಂಗ್ ಆಗಿದೆ ಯಾವ ಲೆವೆಲ್ಗೆ ಇದೆ ಈ ಒಂದುಎಐ ಅಂತ ಅನ್ನಿಸಬಿಡುತ್ತೆ.
ಮೊನ್ನ ಮೊನ್ನೆಜಿಯೋ ದವರು ಮತ್ತುಏಟೆಲ್ ಇವರೆಲ್ಲರೂ ಕೂಡ ಅವರದು ಏನು ಬೇಸ್ ಒಂದು ಜಿಬಿ ಪ್ಲಾನ್ ಇತ್ತು ಪ್ರತಿದಿನದ್ದು ಅದನ್ನ ಕ್ಯಾನ್ಸಲ್ ಮಾಡ್ಬಿಟ್ರು ಆಯ್ತಾ ಸೋ ಇದೀಗ ಟ್ರೈ ಇವರು ಅಂದ್ರೆ ಈ ರೆಗ್ಯುಲೇಟರ್ಸ್ ಇವರು ಆಯ್ತಾ ಈ ನೆಟ್ವರ್ಕ್ ಪ್ರೊವೈಡರ್ ಗಳಿಗೆ ರೆಗ್ಯುಲೇಟರ್ಸ್ ಆಯ್ತಾ ಸೋ ಇವರು ಪ್ರಶ್ನೆ ಮಾಡಿದ್ದಾರೆ ಏನಕ್ಕೆ ಕ್ರೀಮ್ ಮಾಡಿದ್ರಿ ಒಂದು ಜಸ್ಟಿಫಿಕೇಶನ್ ಕೊಡಿ ಅಂತ ಆ ಏನಾದ್ರೂ ಒಂದು ಕಡಿವಣ ಹಾಕ್ಬಿಟ್ಟು ಇವರಿಬ್ಬರಿಗೆಏಟೆಲಜಿ ಅನ್ನೋರಿಗೆ ಮತ್ತೆ ಒಂದು ಜಿಬಿ ಪ್ಲಾನ್ ತಂದುಬಿಟ್ರೆ ಚೆನ್ನಾಗಿರುತ್ತೆ ಎಷ್ಟೋ ಜನ ನನ್ನ ಪರ್ಸನಲಿ ಇಂಟರ್ನೆಟ್ ಯೂಸರ್ ಮನೆಲ್ಲಿ ವೈಫೈ ಇದೆ ನನಗೆ 1ಜb ನೇ ಜಾಸ್ತಿ ಆಯ್ತು ಈಗ ನೋಡಿಒವರ ಜಿಬಿಎಜಬಿಎವರ ಜಿಬಿ ಗೆಲ್ಲ ನಾವು ಜಾಸ್ತಿ ದುಡ್ಡು ಕೊಡಬೇಕು ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಇತ್ತೀಚೆಗೆ ಸ್ಮಾರ್ಟ್ ಫೋನ್ ಇಂಡಸ್ಟ್ರಿಯಲ್ಲಿ ಒಂದು ಹೊಸ ಟ್ರೆಂಡ್ ಕ್ರಿಯೇಟ್ ಆಗ್ಬಿಟ್ಟಿದೆ ಅಪ್ಪ ತಿನ್ನೆಸ್ಟ್ ಫೋನ್ನ ಲಾಂಚ್ ಮಾಡುವಂತದ್ದು. ಸೊಸ್ಸಂ ಅವರು ಗ್ಯಾಲಕ್ಸಿ S25 ಎಡ್ಜ್ ಅನ್ನ ಲಾಂಚ್ ಮಾಡಿದ್ರು 5.8 mm ಥಿಕ್ನೆಸ್ ಅದಾದಮೇಲೆ ಟೆಕ್ನೋದವರು ಟೆಕ್ನೋ ಪೋವ ಸ್ಲಿಮ್ ಅಂತ ಬರಿ 20,000 ರೂಪಾಯಿಗೆ 5.93 mm ಥಿಕ್ನೆಸ್ ಅನ್ನ ಹೊಂದಿರುವಂತ ಫೋನ್ ಲಾಂಚ್ ಮಾಡ್ತಾರೆ. ಸೊ ಮೊನ್ ಮೊನ್ನೆ Apple ನವರು ಐಫೋನ್ ಏರ್ ಅಂತ ತಿನ್ನೆಷ್ಟು ಐಫೋನ್ ತಿನ್ನೆಷ್ಟು ಫೋನ್ ಇಲ್ಲಿಯವರೆಗೆ ನೋಡೋದಕ್ಕೆ ಹೋದ್ರೆ ಆಯ್ತಾ ರೀಸೆಂಟ್ ಡೇಸ್ ನಲ್ಲಿ 5.6 mm ಥಿಕ್ನೆಸ್ ಆಯ್ತಾ ಸೋ ಕ್ರೇಜಿ ಮಾತ್ರ ಸೋ ನೆಕ್ಸ್ಟ್ ಯಾವ ಯಾವ ಬ್ರಾಂಡ್ ನವರು ಲಾಂಚ್ ಮಾಡ್ತಾರೋ ಗೊತ್ತಿಲ್ಲ ಮೋಸ್ಟ್ಲಿ Vivo ದವರು ತಗೊಂಡು ಬರ್ತಾರೆ OPPO ದವರು ತರ್ತಾರೆ. OnePlus ಅವರು ತಂದ್ರು ತರಬಹುದು ಎಲ್ರು ತಗೊಂಡು ಬರ್ತಾರೆ ನೋಡ್ತೀನಿ ಒಂದು ಸ್ವಲ್ಪ ದಿನ. ಮತ್ತೆ ಇನ್ನೊಂದು ಖುಷಿ ವಿಷಯ ಏನಪ್ಪಾ ಅಂತಂದ್ರೆ ಈ ವರ್ಷ ನಮಗೆ ಮೋಸ್ಟ್ಲಿ apple ಡಿವೈಸ್ ಸಿಗಬಹುದು ಅಫಿಷಿಯಲ್ ಆಗಿ ನೋಡೋಣ ಇದರ ಬಗ್ಗೆ ವಿಡಿಯೋ ಮಾಡ್ತೀನಿ ಕನ್ಫರ್ಮ್ ಇಲ್ಲ ಹೋಪ್ಸ್ ಇಟ್ಕೊಳ್ಳಕೆ ಹೋಗ್ಬೇಡಿ ಅವರು ಕೊಡ್ಲಿಲ್ಲ ಅಂದ್ರು ಹೊರಗಡೆ ತರಸಾರು ವಿಡಿಯೋ ಮಾಡ್ತೀನಿ ನಾನು ಒಟ್ಟನಲ್ಲಿ ಚಾನ್ಸಸ್ ಇದೆ ಆಯ್ತಾ ಎಲ್ಲರೂ ಪಾರ್ಟಿ ಮಾಡೋಣ ಬಂದ್ಬಿಟ್ರೆ ಏನಂತೀರಾ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಕ್ಾಲ್ಕಮ ನವರು ಅವರ ರೀಸೆಂಟ್ ಸ್ನಾಪ್ಡ್ರಾಗನ್ ಹೊಸ ಪ್ರೊಸೆಸರ್ ಏನಿದೆ ಅದಕ್ಕೆ ಸ್ನಾಪ್ಡ್ರಾಗನ್ 8 ಎಲೈಟ್ ಜನ್ಫ ಅಂತ ಎಸ್ ಇಡ್ತಾ ಇದ್ದಾರೆ.
ಇದೀಗ ಅದಕ್ಕೆ ಒಂದು ಕ್ಲಾರಿಟಿ ಸಿಕ್ಕಿದೆ ಆಯ್ತ ಏನಕ್ಕೆ ಈ ಒಂದು ನೇಮ್ ಅಂತ ಸೋ ಏನಕ್ಕೆ ಅಂದ್ರೆ ಸ್ನಾಪ್ಡ್ರಾಗನ್ 8 ಜನ್ ಒನ್ ಇತ್ತು ಆಮೇಲೆ 8ಟ್ ಜನ್ 2 ಬಂತು ಆಮೇಲೆ 8ಟ್ ಜನ್ 3 ಬಂತು ಆಮೇಲೆ 8ಟ್ ಜನ್ಫೋ ಬದಲು 8 ಎಲೈಟ್ ಅಂತ ಮಾಡಿದ್ರು ಆಯ್ತಾ ಸೋ ಇದೀಗ 8 ಎಲೈಟ್ ಆದಮೇಲೆ 8 ಎಲೈಟ್ ಜನ್ಫ ಅಂತ ಮಾಡ್ತಾ ಇದ್ದಾರೆ ಆಯ್ತಾ ಸೋ ಐದನೇ ಸೀರೀಸ್ ಅಂತ ಅಷ್ಟೇ ಬೇರೆ ಏನು ಇಲ್ಲ ಓಕೆ ಒಂದು ಜಸ್ಟಿಫಿಕೇಶನ್ ಸಿಕ್ತು ಅವರ ವೆಬ್ಸೈಟ್ನಲ್ಲಿ ಇದರ ಬಗ್ಗೆ ಇನ್ಫಾರ್ಮೇಷನ್ ಕೊಟ್ಟಿದ್ದಾರೆ ಇಲ್ಲಿ ನೋಡಿ ಇಲ್ಲಿ ಸ್ನಾಪ್ಡ್ರಾಗನ್ 88ಜನ್ 5 ದ ನೇಮ್ ದ ಪವರ್ ದ ವೈ ಅಂದ್ರೆ ಏನಕ್ಕೆ ಹೆಸರಇಟ್ಟಿದ್ದಾರೆ ಅಂತ ಇನ್ನೇನಿಲ್ಲ ಸಿಂಪಲ್ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು Apple ನವರು ಕಳೆದ ವರ್ಷ M4 ಮ್ಯಾಕ್ಮಿನಿಯನ್ನ ಲಾಂಚ್ ಮಾಡ್ತಾರೆ 60,000 ರೂಪಾಯಿಗೆ ಅದನ್ನ ಲಾಂಚ್ ಮಾಡಿರ್ತಾರೆ ಆಯ್ತಾ ಬರ್ತಾ ಬರ್ತಾ ಪ್ರೈಸ್ ಕಡಿಮೆ ಆಗುತ್ತೆ ಈ ಸೇಲ್ ಟೈಮ್ಲ್ಲಿ ಈ ಒಂದು apple m4 ಮ್ಯಾಕ್ಮಿನಿಯನ್ನ ಕೇವಲ 48 8ವರೆಸಾವ ರೂಪಾಯ ಪರ್ಚೇಸ್ ಮಾಡಬಹುದು ಬೆಂಕಿ ಪ್ರಾಡಕ್ಟ್ ಈ ಪ್ರೈಸ್ ರೇಂಜ್ಗೆ ಆಯ್ತಾ ಒಂದು ಪರ್ಸನಲ್ ಕಂಪ್ಯೂಟರ್ ನಿಮ್ಮ ಮನೆಗೆ ಬೇಕು ಅಂತ ಅಂದ್ರೆ ಇದಕ್ಕಿಂತ ಒಳ್ಳೆಯ ಕಂಪ್ಯೂಟರ್ ಇದಕ್ಕಿಂತ ಒಂದು ಸ್ಟೇಬಲ್ ಕಂಪ್ಯೂಟರ್ ನಂಗೆ ಅನಿಸದಂಗೆ ಈ ಬೆಲೆಗೆ ಸಿಗಲ್ಲ ಕ್ರೇಜಿ ಆಗಿದೆ ಆರಾಮಾಗಿ ನೀವು ಇದನ್ನ ಪರ್ಚೇಸ್ ಮಾಡಬಹುದು ಸೋ ನೋಡೋಣ ಇನ್ನು ಏನಾದರೂ ಕಡಿಮೆ ಆಗುತ್ತಾ ಅಂತ ಒಟ್ಟಿಗೆಲ್ಲ ಡಿಸ್ಕೌಂಟ್ ಅಲ್ಲಿ ಯೂಸ್ ಮಾಡ್ಕೊಂಡು ಪರ್ಚೇಸ್ ಮಾಡಿ ಮಾಡೋರು ಡಿಸ್ಕ್ರಿಪ್ಷನ್ ಬೇಕಾದ್ರೆ ಲಿಂಕ್ ಕೊಡ್ತೀನಿ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ನಥಿಂಗ್ ಫೋನ್ 3 ಏನ 78,000 ರೂಪಾಯಿಗೆ ಲಾಂಚ್ ಆಗಿತ್ತು ಇದೀಗ ಈ Flipkart ಇಂದು ಬಿಗ್ ಬಿಲಿಯನ್ ಡೇ ಸೇಲ್ ಟೈಮ್ಅಲ್ಲಿ ಕೇವಲ 35000 ರೂಪಾಯಿಗೆ ಲಿಸ್ಟ್ ಆಗುತ್ತಂತೆ ಲಿಟರಲಿ ಅಪ್ರಾಕ್ಸಿಮೇಟ್ಲಿ 55% ಪ್ರೈಸ್ ಡ್ರಾಪ್ ಆಗಿರೋದು ಅಪ್ರಾಕ್ಸಿಮೇಟ್ಲಿ ಸೋ ಮೋಸ್ಟ್ಲಿ ಇದಕ್ಕೆ ಬ್ಯಾಂಕ್ ಆಫರ್ ಎಲ್ಲ ಇಂಕ್ಲೂಡ್ ಆಗಿ ಈ ಬೆಲೆಗೆ ಸಿಗಬಹುದು ಅಂತ ಕಾಣುತ್ತೆ ಇನ್ ಕೇಸ್ 35000 ರೂಪಾಯಿಗೆ ಈವನ್ ವಿತ್ ಆಫರ್ ಎಲ್ಲ ಸಿಕ್ಕಿ ಇಷ್ಟಕೆ ಸಿಕ್ರೆ ಆಕ್ಚುಲಿ ಈ ಫೋನ್ ಒಂದು ಒಳ್ಳೆ ಆಪ್ಷನ್ ಆಗಬಹುದು ಇದರಲ್ಲಿ ನಮಗೆ ಆಬ್ಿಯಸ್ಲಿ 8s4 ಪ್ರೊಸೆಸರ್ ಎಲ್ಲ ಇದೆ ಯೂನಿಕ್ ಆಗಿರುವಂತ ಲುಕ್ ಪ್ರೀಮಿಯಂ ಬಾಡಿ ಅಲ್ಯುಮಿನಿಯಂ ಫ್ರಂಟ್ ಮತ್ತೆ ಬ್ಯಾಕ್ ಎಲ್ಲ ಗ್ಲಾಸ್ ಎಲ್ಲ ಕೊಟ್ಟಿದ್ದಾರೆ. ಸೋ 35000 ರೂಪಾಯಿಗೆ ವರ್ತ್ ಆಗಬಹುದು ನೋಡೋಣ ಆಕ್ಚುಲಿ ಏನಾದ್ರು ಟರ್ಮ್ಸ್ ಅಂಡ್ ಕಂಡೀಷನ್ ಇರುತ್ತಾ ಏನು ಅಂತ. ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು realme ನವರು ಒಂದು ಹೊಸ ಯುಐ ಯನ್ನ ಲಾಂಚ್ ಮಾಡ್ತಾ ಇದ್ದಾರೆ ಆಯ್ತಾ ಇನ್ಸ್ಪೈರ್ಡ್ ಬೈ Apple ನಂತೆ ಸೋ Apple ನವರು ಅದು ಟ್ರಾನ್ಸ್ಪರೆಂಟ್ ಏನು ಯುಐ ಲಾಂಚ್ ಮಾಡಿದ್ರಲ್ವಾ ಸೋ ಅದನ್ನ ಕಾಪಿ ಮಾಡ್ಕೊಂಡು realme ನವರು ಕೂಡ ಡೈರೆಕ್ಟ್ ಆಗಿ ಇನ್ಸ್ಪೈರ್ಡ್ ಬೈ Apple ಅಂತಾನೇ ಯುಐ ಅನ್ನ ಒಂದು ಒಂದು ಹೊಸ ಓಎಸ್ ಅನ್ನ ಮೋಸ್ಟ್ಲಿ ಹೊಸ ಸ್ವಲ್ಪ ತೀಮ್ಡ್ ವಾಯ್ಸ್ ಅನ್ನ ಲಾಂಚ್ ಮಾಡ್ತೀರಾ ಅಂತ ಕಾಣುತ್ತೆ ನೋಡೋಣ.
ಯಾವಾಗ ಅಪ್ಡೇಟ್ ಬರುತ್ತೆ ಅಂತ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು Xiaomi 17 Pro ದು ಫೋಟೋಸ್ ಗಳೆಲ್ಲ ಟೀಸ್ ಆಗ್ಬಿಟ್ಟಿದೆ ಒಂದು ವಿಡಿಯೋ ಕೂಡ ಪಬ್ಲಿಷ್ ಮಾಡಿದ್ದಾರೆ. ಸೋ ಹಿಂದಗಡೆ ಫುಲ್ ದೊಡ್ಡ ಸೆಕೆಂಡರಿ ಡಿಸ್ಪ್ಲೇ ನಮಗೆ ನೋಡೋಕೆ ಸಿಗತಾ ಇದೆ ಕ್ಯಾಮೆರಾ ಸುತ್ತ ಸೋ ತುಂಬಾ ಡೆಲಿಕೇಟ್ ಅಂತ ಅನ್ನಿಸ್ತಾ ಇದೆ ನೋಡೋದಕ್ಕೆ ಮೋಸ್ಟ್ಲಿ ನಮ್ಮ ದೇಶದಲ್ಲಿ ಫೋನ್ ಲಾಂಚ್ ಆಗೋ ಡೌಟ್ ಲಾಂಚ್ ಆದ್ರೂ ಅದರ ಒಂದು ಲಕ್ಷ ರೇಂಜ್ ಅಲ್ಲಿ ಲಾಂಚ್ ಆಗಬಹುದು .