ಸೆಕೆಂಡ್ ಪಿಯುಸಿ ನಂತರ ಇಂಜಿನಿಯರಿಂಗ್ ಕೋರ್ಸ್ ಸೇರ್ಬೇಕು ಅಂತ ಹೇಳಿ ಬಹಳಷ್ಟು ಜನ ಮೋಸ್ಟ್ ಆಫ್ ದ ಅಂದ್ರೆ 60% ಇಂಜಿನಿಯರಿಂಗ್ ಕೋರ್ಸ್ ಅನ್ನೇ ಜಾಯಿನ್ ಆಗ್ಲಿಕ್ಕೆ ಬಹಳಷ್ಟು ವಿದ್ಯಾರ್ಥಿಗಳು ಇಷ್ಟ ಪಡ್ತಾರೆ ಮತ್ತು ಪೇರೆಂಟ್ಸ್ ಕೂಡ ಸೇಫ್ ಕೋರ್ಸ್ ಅಂತಾನೂ ಕೂಡ ಬಯಸುತ್ತಾರೆ ದುಡ್ಡು ಇದ್ದಂತವರು ಅಥವಾ ತುಂಬಾ ಟ್ಯಾಲೆಂಟ್ ಇದೆ ಅನ್ನೋದಾದ್ರೆ ಮೆಡಿಕಲ್ ಗೆ ಸೇರಿಸಲಿಕ್ಕೂ ಕೂಡ ಟ್ರೈ ಮಾಡ್ತಾರೆ ಮತ್ತು ಸ್ಟೂಡೆಂಟ್ಸ್ ಕೂಡ ಅದೇ ರೀತಿಯಾಗಿ ಯೋಚನೆಯನ್ನು ಕೂಡ ಮಾಡ್ತಾರೆ ನೀಟ್ ಅಲ್ಲಿ ಒಳ್ಳೆ ರಾಂಕ್ ಏನಾದ್ರು ಬಂದಿದ್ರೆ ಗ್ಯಾರಂಟಿ ಗೌರ್ನಮೆಂಟ್ ಸೀಟ್ ಸಿಗುತ್ತೆ ಅಂತಾನೂ ಕೂಡ ಮೆಡಿಕಲ್ ಗೆ ಮೊದಲು ಟ್ರೈ ಮಾಡ್ತಾರೆ ಆದರೆ 60% 60 ಟು 70% ಪರ್ಸೆಂಟ್ ಎಲ್ಲರೂ ಕೂಡ ಯೋಚನೆ ಮಾಡೋದು ಏನಂದ್ರೆ ನಮಗೆ ಇಂಜಿನಿಯರಿಂಗ್ ಸೀಟ್ ಸಿಗುತ್ತೆ ಈಸಿಯಾಗಿ ಗೌರ್ನಮೆಂಟ್ ಸೀಟ್ ಸಿಗುತ್ತೆ ಜಾಯಿನ್ ಆಗಬಹುದು ಅಂತಾನೂ ಯೋಚನೆ ಮಾಡ್ತಾ ಇರ್ತಾರೆ ಯಾರಿಗೆ ಗೌರ್ನಮೆಂಟ್ ಸೀಟ್ ಸಿಗಲ್ವೋ ಸಿಗದೆ ಇದ್ದರೂ ಚಿಂತೆ ಇಲ್ಲ ಒಂದು ಸ್ವಲ್ಪ ಕಡಿಮೆ ಪರ್ಸೆಂಟೇಜ್ ಬಂದಿದೆ ಮತ್ತು ರಾಂಕಿಂಗ್ ಕೂಡ ಜಾಸ್ತಿ ಇದೆ ಅನ್ನೋ ರೀತಿ ಯೋಚನೆ ಇದ್ರೆ ಅಥವಾ ಆ ರೀತಿಯಾಗಿ ಬಂದಿದ್ರೆ ಸೋ ಸ್ಟೂಡೆಂಟ್ಸ್ ಮತ್ತು ಪೇರೆಂಟ್ಸ್ ಎಲ್ಲಾ ಯೋಚನೆ ಮಾಡೋದು ಏನಂದ್ರೆ ಇಂಜಿನಿಯರಿಂಗ್ ಕೋರ್ಸ್ ಅಲ್ಲಿ ಯಾವ ಕೋರ್ಸನ್ನ ಜಾಯಿನ್ ಮಾಡಬೇಕು ಅನ್ನೋದು ಇದು ನಿಜವಾಗ್ಲೂ ಮಿಲಿಯನ್ ಡಾಲರ್ ಪ್ರಶ್ನೆ ಯಾಕಂದ್ರೆ ಬಹಳಷ್ಟು ಕೋರ್ಸ್ ಗಳಿದಾವೆ 30ಕ್ಕೂ ಹೆಚ್ಚು ಕೋರ್ಸ್ ಗಳಿದಾವೆ ಇಂಜಿನಿಯರಿಂಗ್ ಅಲ್ಲಿ ಯಾವ ಕೋರ್ಸನ್ನ ಜಾಯಿನ್ ಮಾಡಬೇಕು ಅಂತ ಹೇಳಿ ಬಹಳಷ್ಟು ಜನ ಎಲ್ಲಾ ವಿದ್ಯಾರ್ಥಿಗಳು ಮೊದಲು ಅಪ್ಲೈ ಮಾಡ್ಲಿಕ್ಕೆ ಹೊರಡೋದು ಏನಂದ್ರೆ ಸಿ ಎಸ್ ಕಂಪ್ಯೂಟರ್ ಸೈನ್ಸ್ ಕೋರ್ಸ್ ಗಳಿಗೆ ಅಂದ್ರೆ ಸಾಫ್ಟ್ವೇರ್ ರಿಲೇಟೆಡ್ ಕೋರ್ಸ್ ಗಳಿಗೆ ಅತಿ ಹೆಚ್ಚು ವಿದ್ಯಾರ್ಥಿಗಳು ಹೋಗ್ತಿರೋ ದೃಶ್ಯ ಈ ವರ್ಷನು ಕೂಡ ಕಂಡುಬರ್ತಾ ಇದೆ ಬಹುತೇಕ ನಮ್ಮ ಭಾರತದಲ್ಲಿ ಇರುವಂತಹ ನಮ್ಮ ಕರ್ನಾಟಕದಲ್ಲಿ ಇರುವಂತಹ ಸರಕಾರಿ ಮತ್ತು ಖಾಸಗಿ ಕಾಲೇಜುಗಳಿಗೆ ಹೋಗಿ ಮೊದಲು ಎನ್ಕ್ವೈರಿ ಮಾಡ್ತಾ ಇರೋದು ನಮಗೆ ಸಿ ಎಸ್ ಕೋರ್ಸ್ ಸಿಗುತ್ತಿದೆಯಾ ಎಷ್ಟು ಫೀಸ್ ಆಗುತ್ತೆ ನಿಮಗೆ ಪೇಮೆಂಟ್ ಸೀಟ್ ಆದ್ರೆ ಎಷ್ಟಾಗುತ್ತೆ.
ಈ ರೀತಿ ಎಲ್ಲಾ ಹೋಗಿ ಎನ್ಕ್ವೈರಿ ಎಲ್ಲಾ ಮಾಡ್ತಾ ಇದ್ದಾರೆ ನಾನೀಗ ಇವತ್ತು 10 ತುಂಬಾ ಡಿಮ್ಯಾಂಡ್ ಇರುವಂತಹ ಮತ್ತು ನಿಮಗೆ ಒಳ್ಳೆ ಸ್ಯಾಲರಿ ಹೈ ಸ್ಯಾಲರಿ ಸಿಗುವಂತಹ ಕೋರ್ಸಸ್ ಯಾವ್ಯಾವು ಈ ಕೋರ್ಸ್ ಮಾಡಿದ್ರೆ ಖಂಡಿತವಾಗಿಯೂ ಕೂಡ ನಿಮಗೆ ಒಂದು ಒಳ್ಳೆ ಕರಿಯರ್ ಸಿಗುತ್ತೆ ಕರಿಯರ್ ಸಿಕ್ಕಂಗೆ ಆಗುತ್ತೆ ಜೊತೆಗೆ ಒಳ್ಳೆ ಸ್ಯಾಲರಿನೂ ಕೂಡ ಸಿಗುತ್ತೆ ಎರಡರಿಂದ ಮೂರು ವರ್ಷ ಏನಾದ್ರು ಒಳ್ಳೆ ಎಕ್ಸ್ಪೀರಿಯನ್ಸ್ ಏನಾದ್ರು ತಗೊಂಡ್ರೆ ನಿಮಗೆ ಇನ್ನು ಒಳ್ಳೆ ಸ್ಯಾಲರಿ ಸಿಗುತ್ತೆ ಅಂತಾನೂ ಕೂಡ ಬಹಳಷ್ಟು ನುರಿತ ತಜ್ಞರು ಮತ್ತೆ ಅದರ ಜೊತೆಗೆ ಯಾರ್ಯಾರು ಕೆಲಸ ಮಾಡ್ತಾ ಇದ್ದಾರಲ್ಲ ಈ ಫೀಲ್ಡ್ ಅಲ್ಲಿ ಈ ಕೋರ್ಸ್ ಗಳನ್ನ ಮಾಡಿ ಅವರು ಹೇಳಿದಂತಹ ಫೀಡ್ಬ್ಯಾಕ್ ಏನಿದೆ ಅದರ ಹಿನ್ನೆಲೆಯಲ್ಲಿ ನಾನು ನಿಮಗೆ ಹೇಳ್ತಾ ಇರೋದು ಬಟ್ ಅದೇ ರೀತಿಯಾಗಿ ಒಂದಷ್ಟು ರಿಸ್ಕಿನು ಕೂಡ ಇರುತ್ತೆ ಒಂದಷ್ಟು ಫೀಸ್ ಕೆಲವು ಕೋರ್ಸ್ ಗಳಿಗೆ ಹೆಚ್ಚು ಕೂಡ ಇರುತ್ತೆ ಯಾವ್ಯಾವು ಅನ್ನೋದನ್ನ ನೋಡೋಣ ಟಾಪ್ 10 ಇಂಜಿನಿಯರಿಂಗ್ ಕೋರ್ಸಸ್ ಗಳು ಸೋ ಇದರಲ್ಲಿ ಟಾಪ್ ಒನ್ ಬಹಳ ಪ್ರಿಫರೆನ್ಸ್ ವೈಸ್ ನಂಬರ್ ಒನ್ ಟಾಪ್ 10 ಪ್ರಿಫರೆನ್ಸ್ ವೈಸ್ ತುಂಬಾ ಲೋ ಅಂತ ಅಲ್ಲ ಒಟ್ಟು 10 ನೀವು ದಿ ಬೆಸ್ಟ್ ಕೋರ್ಸಸ್ ಗಳು ಒಳ್ಳೆ ಸ್ಯಾಲರಿ ಇರುವಂತಹ ಕೋರ್ಸಸ್ ಗಳು ಒಂದಷ್ಟು ರಿಸ್ಕಿನು ಕೂಡ ಇರುತ್ತೆ ಒಂದಷ್ಟು ಸ್ಯಾಲರಿ ಚೆನ್ನಾಗಿರುತ್ತೆ ಹ್ಯಾಂಡ್ಸಮ್ ಸ್ಯಾಲರಿ ನೀವು ಅಬ್ರಾಡ್ ಅಲ್ಲಿ ಏನಾದ್ರು ಮಾಡಿದ್ರೆ ಇನ್ನು ಒಳ್ಳೆ ಸ್ಯಾಲರಿನೇ ಇರುತ್ತೆ ಸೋ ಬನ್ನಿ ಯಾವ ಯಾವ ಕೋರ್ಸ್ ಅನ್ನೋದನ್ನ ನಿಮಗೆ ಹೇಳ್ತಾ ಹೋಗ್ತೀನಿ ಇದರಲ್ಲಿ ನಿಮಗೆ ಕೆಲವು ಕೋರ್ಸ್ ಗಳು ಕಾಮನ್ ಕೋರ್ಸ್ ಗಳಲ್ಲ ಅಂತ ಅನ್ಸಿದ್ರುನು ಕೂಡ ಈಗಲೂ ಡಿಮ್ಯಾಂಡ್ ಇದೆ ಒಳ್ಳೆ ಸ್ಯಾಲರಿನೂ ಕೂಡ ಕೊಡ್ತಾ ಇದ್ದಾರೆ ಸೋ ಅದರ ಬೇಸ್ ಮೇಲೆ ಹೇಳೋದಾದ್ರೆ ಮೊದಲನೇದಾಗಿ ಪೆಟ್ರೋಲಿಯಂ ಅಂಡ್ ಮೈನಿಂಗ್ ಇಂಜಿನಿಯರಿಂಗ್ ಈ ಕೋರ್ಸ್ ಕೋರ್ಸ್ ಏನಿದೆ ತುಂಬಾ ಡಿಮ್ಯಾಂಡ್ ಇರುವಂತಹ ಕೋರ್ಸ್ ಅದರ ಜೊತೆಗೆ ಅಷ್ಟೇ ರಿಸ್ಕಿ ಇರುವಂತಹ ಕೋರ್ಸ್ ನೀವು ನಿಮ್ಮ ಪೇರೆಂಟ್ಸ್ ಗಳನ್ನ ಅಥವಾ ನಿಮ್ಮ ಫ್ಯಾಮಿಲಿಯನ್ನ ಬಿಟ್ಟು ಇರಬೇಕಾಗುತ್ತೆ.
ಕೆಲವು ಸರಿ ಆರಾರು ತಿಂಗಳು ಒಂದೊಂದು ವರ್ಷದವರೆಗೂ ಕೂಡ ಇರಬೇಕಾಗುತ್ತೆ ಅಬ್ರಾಡ್ ಅಂತ ಇದರಲ್ಲಿ ನಿಮಗೆ ಸೋ ಬೇರೆ ಬೇರೆ ಇದರಲ್ಲಿ ಎಲ್ಲಿ ರಿಸ್ಕ್ ಇರುವಂತಹ ಪ್ಲೇಸಸ್ ಇವು ಮೈನಿಂಗ್ ಒಳಗಡೆನೇ ನೀವು ವರ್ಕ್ ಮಾಡಬೇಕಾಗುತ್ತೆ ಫಿಸಿಕಲಿ ಕೆಲಸ ಮಾಡುವಂತಹ ಕೋರ್ಸ್ ಇದು ಸೋ ಈ ಕೋರ್ಸನ್ನ ನೀವು ಮಾಡಿದ್ರೆ ಒಳ್ಳೆ ಸ್ಯಾಲರಿ ಸಿಗುತ್ತೆ ಅಂತಾನೆ ಕೂಡ ಫೀಡ್ಬ್ಯಾಕ್ ಬರ್ತಾ ಇರೋದು ಪೆಟ್ರೋಲಿಯಂ ಸಂಬಂಧ ಮತ್ತು ಈ ಮೈನಿಂಗ್ ಸಂಬಂಧಿಸಿದಂತೆ ಏನೇನು ಫೀಲ್ಡ್ ಏನಿರುತ್ತದೆ ಆ ಫೀಲ್ಡ್ ಗೆ ಸಂಬಂಧಿಸಿದಂತಹ ಕೋರ್ಸ್ ಇದು ನಾಲ್ಕು ವರ್ಷ ನಿಮಗೆ ಏನಂದ್ರೆ ಒಳ್ಳೆ ಎಕ್ಸ್ಪೀರಿಯನ್ಸ್ ಏನಾದರೂ ಆಯ್ತು ಅಂದ್ರೆ ನಿಮ್ಮನ್ನ ಹಿಡಿಯರಿಲ್ಲ ಮ್ಯಾಥಮೆಟಿಕ್ಸ್ ಅಲ್ಲಿ ಒಂದು ಸ್ವಲ್ಪ ಗ್ರಿಪ್ ಇತ್ತು ಅಂದ್ರೆ ಸೈನ್ಸ್ ಜೊತೆಗೆ ಒಂದು ಸ್ವಲ್ಪ ಮ್ಯಾಥಮೆಟಿಕ್ಸ್ ಅಲ್ಲಿ ತುಂಬಾ ಗ್ರಿಪ್ ಇತ್ತು ಅಂದ್ರೆ ನೀವು ಇದರಲ್ಲಿ ತುಂಬಾ ಗೆಟ್ ಆನ್ ಆಗಬಹುದು ಸೋ ಎಷ್ಟು ಸ್ಯಾಲರಿ ಅಂದ್ರೆ ಬೇಸಿಕ್ ಆಗಿ ನಿಮಗೆ ಪರ್ ಮಂತ್ ಹೇಳ್ತಾ ಇದೀನಿ ನಾಟ್ ಪರ್ ಆನಂ ಒಂದುವರೆ ಲಕ್ಷದಿಂದ ಆರು ಲಕ್ಷದವರೆಗೂ ಪ್ರತಿ ತಿಂಗಳು ನಿಮಗೆ ಆರಂಭದಲ್ಲಿ ನಿಮಗೆ ಒಂದೂವರೆ ಲಕ್ಷ ಒಂದು ಲಕ್ಷ 90000 80000 ವರೆಗೂ ಇರುತ್ತೆ ಸೋ ಎರಡು ಮೂರು ವರ್ಷ ಆಯ್ತು ಅಂದ್ರೆ ನೀವು ಅಪ್ ಟು ಎರಡು ಲಕ್ಷ ಮೂರು ಲಕ್ಷ ನಾಲ್ಕು ಲಕ್ಷದವರೆಗೂ ಕೂಡ ಹೋಗುತ್ತೆ ಸೋ ಕೆಲವೆಲ್ಲ ಪ್ರಾಜೆಕ್ಟ್ ಬೇಸ್ ರೀತಿಯಾಗಿ ಇರುತ್ತವೆ ಈ ಪ್ರಾಜೆಕ್ಟ್ ಗಳು ಈಗ ಉದಾಹರಣೆಗೆ ನಿಮಗೆ ಮೈನಿಂಗ್ ಎಲ್ಲೆಲ್ಲಿ ಇರುತ್ತೆ ಅಲ್ಲಿ ಹೋಗಿ ಒಂದು ಪ್ರಾಜೆಕ್ಟ್ ಅನ್ನ ರೆಡಿ ಮಾಡಿಕೊಂಡು ಬನ್ನಿ ಅಥವಾ ಒಂದು ಪ್ರಪೋಸಲ್ ಅನ್ನ ತನ್ನಿ ಏನು ಮಾಡಬಹುದು ಅಂತ ಹೇಳಿ.
ಈ ರೀತಿಯಾಗಿ ಇರುವಂತಹ ವರ್ಕ್ ಗಳಿಗೆ ರಿಸ್ಕಿ ವರ್ಕ್ ಬಟ್ ನಿಮಗೆ ಒಳ್ಳೆ ಜಾಬ್ ಹೌದು ಇದು ಒಳ್ಳೆ ಸ್ಯಾಲರಿನೂ ಕೂಡ ಇರುತ್ತೆ ಸೋ ಯಾರ್ಯಾರಿಗೆ ಇಂಟರೆಸ್ಟ್ ಇದೆ ಮೈನಿಂಗ್ ಸಂಬಂಧಿಸಿದಂತೆ ಅಥವಾ ಪೆಟ್ರೋಲ್ ಗೆ ಸಂಬಂಧಿಸಿದಂತೆ ಯಾರ್ಯಾರಿಗೆ ಇಂಟರೆಸ್ಟ್ ಇದೆ ಇವರು ಈ ಕೋರ್ಸನ್ನ ಮಾಡಬಹುದು ನಾಲ್ಕು ವರ್ಷದ ಕೋರ್ಸ್ ಬಿಎ ಆದ್ಮೇಲೆ ನೀವು ನಾಲ್ಕು ವರ್ಷ ಈ ಕೋರ್ಸನ್ನ ಮಾಡಬಹುದಾಗಿದೆ ಮಾಡಿದ್ರೆ ನಿಮಗೆ ಒಳ್ಳೆ ಸ್ಯಾಲರಿ ಸಿಗುತ್ತೆ ಅನ್ನೋದು ಅಶುರ್ ಮಾಡ್ತಾ ಇದ್ದಾರೆ ಈ ಫೀಲ್ಡ್ ಅಲ್ಲಿ ಕೆಲಸ ಮಾಡುತ್ತಿರುವಂತಹ ಇಂಜಿನಿಯರ್ಸ್ ಹೇಳ್ತಿರುವಂತಹ ಮಾತು ಇನ್ನು ಎರಡನೇದಾಗಿ ನಿಮಗೆ ಎಐ ಇಂಜಿನಿಯರಿಂಗ್ ನಿಮಗೆ ಬಹಳನೇ ಕಳೆದ ಒಂದು ಐದು ವರ್ಷ ವರ್ಷದಿಂದನು ಕೂಡ ಇದು ಎಲ್ಲಾ ರಂಗದಲ್ಲೂ ಕೂಡ ನಿಮಗೆ ಎಐ ಇಂಜಿನಿಯರಿಂಗ್ ಏನಿದೆ ತುಂಬಾನೇ ಡಿಮ್ಯಾಂಡ್ ಆಗ್ತಾ ಇದೆ ಮತ್ತು ಕ್ರಿಯೇಟ್ ಆಗ್ತಾ ಇದಾವೆ ಜಾಬ್ ಗಳೆಲ್ಲವೂ ಕೂಡ ಎಲ್ಲಾ ರಂಗದಲ್ಲೂ ಎಲ್ಲಾ ಫೀಲ್ಡ್ ಅಲ್ಲೂ ಕೂಡ ಬೇಕಾಗಿದೆ ಇವನ್ ಮೀಡಿಯಾದಲ್ಲೂ ಕೂಡ ನಿಮಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಮೂಲಕ ಒಂದು ರೋಬೋ ನ್ಯೂಸ್ ರೀಡ್ ಅನ್ನ ಮಾಡುತ್ತೆ ಒಬ್ಬ ಆಂಕರ್ ಮಾಡುವಂತಹ ಕೆಲಸವನ್ನು ಕೂಡ ಮಾಡ್ತಾ ಇದೆ ಸೋ ಆ ಲೆವೆಲ್ ಗೆ ಡೆವಲಪ್ ಮಾಡುವಂತಹ ಕೆಲಸ ಮ್ಯಾನುಫ್ಯಾಕ್ಚರ್ ಇಂದ ಹಿಡಿದು ಡೆವಲಪ್ ಮಾಡುವಂತಹ ಕೆಲಸ ಮತ್ತು ರೀಡ್ ಮಾಡುವಂತಹ ಕೆಲಸ ಏನಿದೆ ಇದೆಲ್ಲದನ್ನು ಕೂಡ ಯಾರು ಈ ಇಂಜಿನಿಯರಿಂಗ್ ಕೋರ್ಸ್ ಮಾಡಿರ್ತಾರೆ ಅವರು ಇದೆಲ್ಲ ವರ್ಕ್ ಅನ್ನ ಮಾಡಬಹುದು ಸೋ ಈ ಹಿನ್ನೆಲೆಯಲ್ಲಿ ಇದು ಒಂದರಿಂದ ನಾಲ್ಕು ವರ್ಷ ಆಫ್ ಕೋರ್ಸ್ ಇಂಜಿನಿಯರಿಂಗ್ ಕೋರ್ಸ್ ಇದು ಬಿಟೆಕ್ ಮಾಡಿನು ಕೂಡ ನೀವು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನು ಕೂಡ ಮಾಡಬಹುದು ಇದರ ಮಿನಿಮಮ್ ಅಂದ್ರೆ ಮಂತ್ಲಿ ಸ್ಯಾಲರಿ ಎಷ್ಟಿದೆ ಅಂತ ನೋಡೋದಾದ್ರೆ ನಿಮಗೆ 80000 ದಿಂದ ಮಿನಿಮಮ್ 80000 ಮ್ಯಾಕ್ಸಿಮಮ್ ಐದು ಲಕ್ಷದ ಮೇಲೆನು ಕೂಡ ಇದೆ ಇಟ್ ಡಿಪೆಂಡ್ಸ್ ಅಪಾನ್ ಯುವರ್ ಕ್ರಿಯೇಟಿವಿಟಿ ನಿಮ್ಮ ವರ್ಕ್ ಮತ್ತು ಇದರ ಜೊತೆಗೆ ನಿಮ್ಮ ಎಕ್ಸ್ಪೀರಿಯನ್ಸ್ ಇವೆಲ್ಲವೂ ಕೂಡ ಕೌಂಟ್ ಆಗುತ್ತೆ ಹಾಗಾದ್ರೆ ಈ ಕೋರ್ಸ್ ಜಾಯಿನ್ ಆಗ್ಲಿಕ್ಕೆ ಎಷ್ಟು ಫೀಸ್ ಅಂತ ನೋಡ್ತಾ ಹೋದ್ರೆ ಗೌರ್ನಮೆಂಟ್ ಸೀಟ್ ಸಿಕ್ತು ಅಂದ್ರೆ ನಿಮಗೆ ತುಂಬಾ ಕಡಿಮೆ ಇದೆ 40 ರಿಂದ 60000 ಸರ್ಕಾರಿ ಕಾಲೇಜುಗಳಲ್ಲಿ ಆದರೆ ನೀವು ಮ್ಯಾನೇಜ್ಮೆಂಟ್ ಕೋಟದಲ್ಲಿ ಹೋದ್ರೆ ಸ್ವಲ್ಪ ಜಾಸ್ತಿ ಆಗುತ್ತೆ ಡಿಮ್ಯಾಂಡ್ ಕೂಡ ಇದೆ ಸಿ ಎಸ್ ಬಿಟ್ರೆ ಅತಿ ಹೆಚ್ಚು.
ಎರಡನೇ ಕೋರ್ಸ್ ಆಗಿ ಕೇಳ್ತಿರುವಂತಹ ಎಲ್ಲಾ ಸ್ಟೂಡೆಂಟ್ಸ್ ಕೇಳ್ತಿರುವಂತಹ ಕೋರ್ಸ್ ಇದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕೋರ್ಸ್ ಸೊ ಇದಕ್ಕೆ ಪರ್ ಇಯರ್ ಕೆಲವರು ಎರಡು ಲಕ್ಷ ಕೇಳ್ತಾ ಇದ್ದಾರೆ ಡಿಸ್ಟ್ರಿಕ್ಟ್ ಹೆಡ್ ಕ್ವಾರ್ಟರ್ಸ್ ಗಳಲ್ಲಿ ಅಂದ್ರೆ ಡಿಸ್ಟ್ರಿಕ್ಟ್ ಅಲ್ಲಿ ಇರುವಂತಹ ಖಾಸಗಿ ಕಾಲೇಜುಗಳಲ್ಲಿ ಪೇಮೆಂಟ್ ಸೀಟ್ ಅಲ್ಲಿ ಎರಡು ಲಕ್ಷ ಎರಡುವರೆ ಲಕ್ಷ ಮೂರು ಮೂರುವರೆ ಲಕ್ಷದವರೆಗೂ ಕೂಡ ಕೇಳ್ತಾ ಇದ್ದಾರೆ ಇನ್ನು ಕೆಲವು ಕಾಲೇಜುಗಳು ಪ್ರತಿಷ್ಠಿತ ಕಾಲೇಜ್ ಅಂತ ಅನಿಸಿದ್ರೆ ನಾಲ್ಕು ಲಕ್ಷದವರೆಗೂ ಕೂಡ ಕೇಳ್ತಾರೆ ಈ ಹಿಂದಿನ ವಿಡಿಯೋದಲ್ಲಿ ಇಷ್ಟೆಲ್ಲ ಫೀಸ್ ಗಳನ್ನು ಯಾಕೆ ಕೇಳ್ತಾರೆ ನಿಜವಾಗ್ಲೂ ಕೂಡ ರೂಲ್ಸ್ ಇದೆಯಾ ಅಂತ ಅನ್ನೋದರ ಬಗ್ಗೆನು ಕೂಡ ಮಾತಾಡಿದೀನಿ ಆದರೆ ಪ್ರತಿ ವರ್ಷದ ಸಿಸ್ಟಮ್ ರೀತಿಯಾಗಿ ಎಜುಕೇಶನ್ ಅಲ್ಲಿ ಈ ರೀತಿಯಾಗಿ ನಡೀತಾನೆ ಹೋಗ್ತಾ ಇದೆ ಮಿನಿಮಮ್ ಒಂದು ಲಕ್ಷ ಫೀಸ್ ಅಂತೂ ಇದ್ದೆ ಇದೆ ಇದರ ಇದರ ಗಮನ ನಿಮಗೆ ಇರ್ಲಿ ಬಟ್ ನಿಮಗೆ ಗೌರ್ನಮೆಂಟ್ ಸೀಟ್ ಅಲ್ಲಿ ಏನಾದ್ರು ಈ ಕೋರ್ಸ್ ಸಿಕ್ತು ಅಂದ್ರೆ ಈ ಬ್ರಾಂಚ್ ಸಿಕ್ತು ಅಂದ್ರೆ ನೀವು ನಿಜವಾಗ್ಲೂ ಕೂಡ ಒಳ್ಳೆ ಫ್ಯೂಚರ್ ಇದೆ ಒಳ್ಳೆ ಕರಿಯರ್ ನಿಮಗೆ ಇದೆ ಅಂತಾನೆ ಭಾವಿಸಬೇಕಾಗುತ್ತೆ ಸೋ ಇದು ಸ್ಯಾಲರಿ ಎಷ್ಟು ಇರುತ್ತೆ ಅಂತ ನೋಡೋದಾದ್ರೆ ಮಿನಿಮಮ್ ಒಂದು ಲಕ್ಷ ಮ್ಯಾಕ್ಸಿಮಮ್ 6 ಲಕ್ಷದವರೆಗೂ ಕೂಡ ಇರುತ್ತೆ ಅಂತ ಹೇಳಿ ಮಾಹಿತಿ ಲಭ್ಯ ಆಗ್ತಾ ಇರೋದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನ ಮಾಹಿತಿಯನ್ನ ನಿಮಗೆ ಕೊಡ್ತಾ ಇರೋದು ಸೋ ಇದರ ಜೊತೆಗೆ ಈಗ ಮೂರನೇ ಕೋರ್ಸ್ ರೀತಿಯಾಗಿ ಯಾವುದು ಯಾವುದು ಅಂತ ನೋಡೋದಾದ್ರೆ ಮರೀನ್ ಇಂಜಿನಿಯರಿಂಗ್ ನಿಮಗೆ ಸಾಗರೋತ್ತರ ಅಂದ್ರೆ ಸಾಗರದ ಹತ್ತಿರ ಹತ್ತಿರದಲ್ಲಿ ಇರುವಂತಹ ಇದರಲ್ಲಿ ನಿಮಗೆ ಕೆಲಸ ಜಾಸ್ತಿ ಇರುತ್ತೆ ಅಂದ್ರೆ ಉದಾಹರಣೆಗೆ ಮಂಗಳೂರಲ್ಲಿ ವೈಜಾಕ್ ಅಲ್ಲಿ ಮುಂಬೈಯಲ್ಲಿ ಹೀಗೆ ಎಲ್ಲಿ ಸಮುದ್ರ ಇರುತ್ತೋ ಅಲ್ಲಿ ಸರೌಂಡಿಂಗ್ಸ್ ಅಲ್ಲಿ ನಿಮಗೆ ಈ ಕೆಲಸ ಇರುತ್ತೆ ಯಾಕಂದ್ರೆ ನಿಮಗೆ ಶಿಪ್ ಗಳ ಡಿಸೈನ್ ಮಾಡೋದು ಮತ್ತು ಮ್ಯಾನುಫ್ಯಾಕ್ಚರ್ ಮಾಡೋದು ಅದರ ಒಳಗಡೆ ಭಾಗಗಳು ಬಿಡಿ ಭಾಗಗಳು ಏನು ಬರ್ತವೆ ಅವುಗಳನ್ನ ಪರಿಶೀಲನೆ ಮಾಡೋದು ಮತ್ತು ಅವುಗಳ ಡಿಸೈನ್ ಮಾಡೋದು ಇವುಗಳೆಲ್ಲ ಕೂಡ ಕೆಲಸ ಇರುತ್ತೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಪ್ತಿಯಲ್ಲೇ ಬರೋದು ಇವನ್ ಮೈನಿಂಗ್ ಮತ್ತು ಪೆಟ್ರೋಲಿಯಂ ಕೋರ್ಸ್ ಏನಿದೆ ಅದು ಕೂಡ ಮೆಕ್ಯಾನಿಕಲ್ ಇದರಲ್ಲಿ ಬ್ರಾಂಚ್ ಅಲ್ಲೇ ಬರುತ್ತೆ ಬಟ್ ಟಫ್ ಇರೋದು ಫಿಸಿಕಲಿ ನೀವು ಕೆಲಸ ಮಾಡಬೇಕಾಗುತ್ತೆ.
ಇವು ಫಿಸಿಕಲಿ ಕೆಲಸ ಮಾಡೋದನ್ನ ಬಯಸುತ್ತೆ ಕೂಡ ಅದರ ಜೊತೆಗೆ ಆಫೀಸಲ್ಲೂ ಕೂಡ ಡಿಸೈನ್ ರೀತಿಯಾಗಿ ನೀವೇನಾದ್ರು ಹೆಚ್ಚು ಫೋಕಸ್ಡ್ ಆಗಿ ಕೆಲಸ ಮಾಡೋದಾದ್ರೆ ಅಲ್ಲೂ ಕೂಡ ಮಾಡಬಹುದು ಒಳ್ಳೆ ಸ್ಯಾಲರಿನೂ ಕೂಡ ಇರುತ್ತೆ ಬ್ಯಾಕ್ ಟು ದ ಸಬ್ಜೆಕ್ಟ್ ಮರೀನ್ ಇಂಜಿನಿಯರಿಂಗ್ ಕೋರ್ಸ್ ಬಗ್ಗೆ ನಿಮಗೆ ಹೇಳ್ತಾ ಹೋದ್ರೆ ಶಿಪ್ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರ್ ಬಗ್ಗೆ ಹೆಚ್ಚು ಕಾನ್ಸಂಟ್ರೇಟ್ ಮಾಡುವಂತಹ ಕೆಲಸ ಸೋ ಇದು ನಿಮಗೆ ಮಿನಿಮಮ್ ಒಂದು ಲಕ್ಷ ಫೀಸ್ ಇರುತ್ತೆ ಮ್ಯಾಕ್ಸಿಮಮ್ ಇದು ಐದು ಲಕ್ಷ ಆರು ಲಕ್ಷದವರೆಗೂ ಹೋಗುತ್ತೆ ಇಟ್ ಡಿಪೆಂಡ್ ಅಪಾನ್ ನಿಮ್ಮ ಪಿಯುಸಿ ರಿಸಲ್ಟ್ ಸಿಇಟಿಯ ರಾಂಕಿಂಗ್ ಏನು ಬರುತ್ತೆ ಇವೆರಡರ ಆಧಾರದ ಮೇಲೆ ನೀವು ಗೌರ್ನಮೆಂಟ್ ಸೀಟ್ ತೆಗೆದುಕೊಂಡ್ರೆ ಅದು ಕಡಿಮೆ ಇರುತ್ತೆ ಅದೇ ನಿಮಗೆ ಪೇಮೆಂಟ್ ಸೀಟ್ ಆಯ್ತು ಅಂದ್ರೆ ನಿಮಗೆ ಡಿಪೆಂಡ್ ಅಪಾನ್ ಕಾಲೇಜುಗಳ ಮೇಲೆ ಹೋಗುತ್ತೆ ಬೆಂಗಳೂರು ಅಂತ ಪ್ರತಿಷ್ಠಿತ ಕಾಲೇಜ್ಗಳಲ್ಲಿ ಇದರ ಫೀಸ್ ತುಂಬಾನೇ ಜಾಸ್ತಿ ಇದೆ ಅದು ನಿಮಗೆ ಆರು ಲಕ್ಷ ಐದು ಲಕ್ಷ ನಾಲ್ಕು ಲಕ್ಷ ಹೀಗೆಲ್ಲ ಕೂಡ ಹೋಗ್ತಾ ಇದೆ ನೀವು ಬೆಟರ್ ಇಲ್ಲ ನಾವು ಈ ರೀತಿಯಾಗಿ ಮಾಡಬೇಕಾದರೆ ಪ್ರಾಕ್ಟಿಕಲ್ ಬೇಸ್ಡ್ ವರ್ಕ್ ಮಾಡಬೇಕು ಆ ರೀತಿಯಾದಂತಹ ಕೋರ್ಸ್ ಗಳು ಹೋಗ್ಬೇಕು ಅಂದ್ರೆ ನಿಮಗೆ ದೊಡ್ಡ ದೊಡ್ಡ ಯೂನಿವರ್ಸಿಟಿ ಇರುವಂತಹ ಖಾಸಗಿ ಯೂನಿವರ್ಸಿಟಿ ಇರುವಂತಹ ಬ್ರಾಂಚ್ ಗಳು ಏನಿರುತ್ತವೆ ಅಲ್ಲಿ ನೀವು ಹೋಗಿ ಜಾಯಿನ್ ಆಗೋದು ಕೂಡ ಒಳ್ಳೆಯದು ನಿಮಗೆ ಹೈದರಾಬಾದ್ ಮುಂಬೈ ಗೋವಾ ಹೀಗೆ ಬೇರೆ ಬೇರೆ ಮೆಟ್ರೋಪಾಲಿಟನ್ ಸಿಟಿಗಳಲ್ಲೂ ಕೂಡ ಈ ರೀತಿಯಾದಂತಹ ಕೋರ್ಸ್ ಗಳಿಗೆ ಸಪರೇಟ್ ಆಗಿ ಕೋರ್ಸ್ ಗಳಿದಾವೆ ನೀವು ಅಲ್ಲೂ ಕೂಡ ಜಾಯಿನ್ ಆಗಬಹುದು ಆದರೆ ಇದರ ಬಗ್ಗೆ ಇಂಟರೆಸ್ಟ್ ಇತ್ತು ಅನ್ನೋದಾದ್ರೆ ತುಂಬಾ ಒಳ್ಳೆಯ ಕೋರ್ಸ್ ಕೂಡ ಹೌದು ಇದು ಮರೀನ್ ಬೀಚ್ ಮರೀನ್ ಇಂಜಿನಿಯರಿಂಗ್ ಸಂಬಂಧಿಸಿದಂತಹ ಕೋರ್ಸ್ ನ ಮಾಹಿತಿ ಸೋ ಇದು ಕೂಡ ಫೀಸ್ ಒಂದು ಲಕ್ಷದಿಂದ ಅಪ್ ಟು ನಾಲ್ಕು ಲಕ್ಷದವರೆಗೂ ಫೀಸ್ ನಿಮಗೆ ಎಷ್ಟು ಸ್ಯಾಲರಿ ಇರುತ್ತೆ ಅಂದ್ರೆ ಮಿನಿಮಮ್ ರೂ60000 ಸ್ಯಾಲರಿ ಇರುತ್ತೆ ಫಸ್ಟ್ ನೀವು ಆಗಿರ್ತೀರಿ ನೀವು ಜಾಬ್ ಗೆ ಇನ್ನು ಕೋರ್ಸ್ ಮುಗಿಸಿರ್ತೀರಿ ಕ್ಯಾಂಪಸ್ ಇಂಟರ್ವ್ಯೂ ಏನಾದ್ರು ಆಗಿರುತ್ತೆ ಅನ್ನೋದಾದ್ರೆ ಮಿನಿಮಮ್ ಮಂತ್ಲಿ ಪರ್ ಮಂತ್ಲಿ 60000 ಮ್ಯಾಕ್ಸಿಮಮ್ ಟು ಅಂಡ್ ಹಾಫ್ lakh ವರೆಗೂ ಕೂಡ ಕೊಡ್ತಾರೆ ಇಟ್ ಡಿಪೆಂಡ್ ಅಪಾನ್ ಕಂಪನಿಗಳ ಮೇಲೆ ಹೋಗ್ತಾ ಹೋಗುತ್ತೆ ಸೊ ಇದು ಹೊರತುಪಡಿಸಿದಂತೆ ನಿಮಗೆ ಎಲೆಕ್ಟ್ರಿಕಲ್ ಇಂಜಿನಿಯರ್ ಇದು ಫಾರ್ ಎವರ್ ಇಂಜಿನಿಯರ್ ಅಂತಾನೆ ಹೇಳ್ತಿವಿ ಇದು ಫಾರ್ ಎವರ್ ಯಾವಾಗ್ಲೂ ಕೂಡ ನಿಮಗೆ ಡಿಮ್ಯಾಂಡ್ ಇರುವಂತಹ ಮತ್ತು ನಿಮಗೆ ಎಲ್ಲೂ ಕೂಡ ಜಾಬ್ ಸಿಕ್ಕಿಲ್ಲ ಅಂತ ಅಂದುಕೊಳ್ಳಿ ನೀವೇ ಓನ್ ಕಂಪನಿಯನ್ನ ಮಾಡಬಹುದು ಅಷ್ಟು ಕೇಪಬಲ್ ಇರುವಂತಹ ಕೋರ್ಸ್ ಇದು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಕೋರ್ಸ್ ಎಲೆಕ್ಟ್ರಿಕಲ್ ರಿಲೇಟೆಡ್ ಜಾಬ್ಸ್ ಎಲ್ಲವೂ ಕೂಡ ಬರ್ತವೆ.
ಈಗ ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಆಫೀಸಲ್ಲಿ ಏನೇನು ಎಲೆಕ್ಟ್ರಾನಿಕ್ ಎಕ್ವಿಪ್ಮೆಂಟ್ಸ್ ಗಳನ್ನ ನೋಡ್ತಾ ಇದ್ದೀವಿ ಆ ಎಲ್ಲಾ ಎಕ್ವಿಪ್ಮೆಂಟ್ಸ್ ಗಳನ್ನ ಡಿಸೈನ್ ಮಾಡೋದು ಇರಬಹುದು ರಿಸರ್ಚ್ ಮಾಡೋದು ಇರಬಹುದು ಅಥವಾ ಮ್ಯಾನುಫ್ಯಾಕ್ಚರ್ ಮಾಡೋದು ಇರಬಹುದು ಇದಕ್ಕೆ ರಿಲೇಟೆಡ್ ಇರುವಂತಹ ಸ್ಟಡೀಸ್ ಇರುತ್ತೆ ಸೋ ನೀವು ಬಿಈ ಇಂಜಿನಿಯರಿಂಗ್ ಅಥವಾ ಬಿಟೆಕ್ ಇನ್ ಇಂಜಿನಿಯರಿಂಗ್ ಇದರಲ್ಲಿ ಈ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಕೂಡ ನೀವು ಮಾಡಬಹುದು ನಿಮಗೆ ಪರ್ ಮಂತ್ ನಿಮಗೆ ಸ್ಯಾಲರಿ ಎಷ್ಟು ಬರುತ್ತೆ ಅಂದ್ರೆ ಮಿನಿಮಮ್ ಈ ಕೋರ್ಸ್ ಜಾಯಿನ್ ಮಾಡಿದಾದ್ಮೇಲೆ ಮಿನಿಮಮ್ 45000 ಇರುತ್ತೆ ಮ್ಯಾಕ್ಸಿಮಮ್ ಎರಡು ಲಕ್ಷದವರೆಗೆ ಅಂದ್ರೆ ನಾನು ಹೇಳ್ತಾ ಇರೋದು ಮೊದಲ ಎರಡು ವರ್ಷದವರೆಗೂ ಆನಂತರ ನಿಮಗೆ ಇದರ ಸ್ಯಾಲರಿ ಇನ್ನು ಕೂಡ ಜಾಸ್ತಿ ಆಗ್ತಾ ಹೋಗುತ್ತೆ ಸೋ ಆರಂಭದಲ್ಲಿ ಯಾವ ಯಾವ ಕಂಪನಿಗಳು ಅಂದ್ರೆ ಸಹಜವಾಗಿ ಎಲೆಕ್ಟ್ರಿಕಲ್ ಕಂಪನಿಗಳು ಯಾವ್ಯಾವು ಇದಾವೆ ಆ ಎಲ್ಲಾ ಕಂಪನಿಗಳಲ್ಲೂ ಕೂಡ ನಿಮಗೆ ಓಪನಿಂಗ್ಸ್ ಗಳು ಜಾಸ್ತಿ ಇರುತ್ತೆ ಬಿ ಎಚ್ ಎಲ್ ನಿಮಗೆ ಹ್ಯಾವೆಲ್ಸ್ ಎಲ್ ಎಂ ಟಿ ನಿಮಗೆ ಬಜಾಜ್ ಎಲೆಕ್ಟ್ರಾನಿಕ್ಸ್ philips ಹೀಗೆ ಯಾವ ಯಾವ ಎಲೆಕ್ಟ್ರಾನಿಕ್ಸ್ ಸಂಬಂಧಿಸಿದಂತಹ ದೊಡ್ಡ ದೊಡ್ಡ ಕಂಪನಿಗಳು ಏನಿದ್ದಾವೆ ಎಂಎನ್ಸಿ ಕಂಪನಿಗಳು ಆ ಕಂಪನಿಗಳಲ್ಲೂ ಕೂಡ ನೀವು ಜಾಬ್ ಅನ್ನ ತೆಗೆದುಕೊಳ್ಳಬಹುದು ನಿಮಗೆ ಹೈ ಪ್ರಯಾರಿಟಿಯಲ್ಲಿ ಕೂಡ ತೆಗೆದುಕೊಳ್ಳುತ್ತಾರೆ ಕೆಲವು ಕಾಲೇಜುಗಳು ನೀವು ಯಾವ ಕಾಲೇಜುಗಳನ್ನ ಆಯ್ಕೆ ಮಾಡಿಕೊಳ್ಳುತ್ತೀರಿ ಅಲ್ಲಿ ಕ್ಯಾಂಪಸ್ ಇಂಟರ್ವ್ಯೂ ಆಗುತ್ತಾ ಅನ್ನೋದರ ಬಗ್ಗೆನು ಕೂಡ ವಿಚಾರ ಮಾಡಿ ನಾನು ನಿಮಗೆ ಇದನ್ನ ಮಧ್ಯದಲ್ಲಿ ಹೇಳ್ತಾ ಇದೀನಿ ಆರಂಭದಲ್ಲಿ ಹೇಳಬೇಕಾಯಿತು ಯಾವುದೇ ಕಾಲೇಜನ್ನ ಆಯ್ಕೆ ಮಾಡಿಕೊಳ್ಳುವ ಮುನ್ನ ನೀವು ಮಾಡಬೇಕಾಗಿರೋದು ಏನು ಇದನ್ನ ಬೇಕಾದ್ರೆ ಸಪರೇಟ್ ಆಗಿ ಒಂದು ವಿಡಿಯೋದಲ್ಲಿ ಮಾಡ್ತೀನಿ ಮಾಡಬೇಕಾಗಿರೋದು ಬಹಳ ಸಿಂಪಲ್ ನೀವು ಫಸ್ಟ್ ನೀವು ಹೋಗಿ ನೀವು ಆ ಕಾಲೇಜಿಗೆ ಹೋಗಿ ಆ ಕಾಲೇಜಿನಲ್ಲಿ ಇರುವಂತಹ ಓಲ್ಡ್ ಸ್ಟೂಡೆಂಟ್ಸ್ ಏನಿರ್ತಾರೆ ಅಥವಾ ಯಾರು ಪರ್ಸುವಿಂಗ್ ಮಾಡ್ತಾ ಇದ್ದಾರಲ್ಲ ಆ ಸ್ಟೂಡೆಂಟ್ಸ್ ಅನ್ನ ಮಾತಾಡಿಸಿ ಸೋ ಅವರ ಎಕ್ಸ್ಪೀರಿಯನ್ಸ್ ಅವರ ಫೀಡ್ಬ್ಯಾಕ್ ಏನಿದೆ ತುಂಬಾನೇ ತುಂಬಾ ಇಂಪಾರ್ಟೆಂಟ್ ಆಗುತ್ತೆ ಆಗುತ್ತೆ ಅದು ಜೆನ್ಯೂನ್ ಫೀಡ್ಬ್ಯಾಕ್ ಆಗಿರುತ್ತೆ ನಿಮಗೆ ಕಾಲೇಜಲ್ಲಿ ಅಡ್ಮಿನಿಸ್ಟ್ರೇಟರ್ ತುಂಬಾ ಚೆನ್ನಾಗಿದೆ ಹಾಗಿದೆ ಹೀಗಿದೆ ಅಂತೆಲ್ಲ ಹೇಳ್ತಾರೆ ಬಟ್ ಅದು ಎಷ್ಟು ಸತ್ಯ ಅನ್ನೋದು ನಿಮಗೆ ನಿಜವಾಗ್ಲೂ ಗೊತ್ತಾಗಬೇಕು ಅಂದ್ರೆ ಆ ಕಾಲೇಜಲ್ಲಿ ನಿಮ್ಮ ಊರಿನವರು ಅಥವಾ ನಿಮಗೆ ಯಾರೋ ಪರಿಚಿತರಾಗಿದ್ರೆ ಇನ್ನು ಜೆನ್ಯೂನ್ ಆದಂತಹ ರಿಸಲ್ಟ್ ಅನ್ನ ಕೊಡ್ತಾರೆ ಅಂದ್ರೆ ನಿಮಗೆ ಏನು ಕಾಲೇಜಲ್ಲಿ ಒಳ್ಳೆ ಫ್ಯಾಕಲ್ಟಿ ಇದಿಯಾ ಅಥವಾ ಒಳ್ಳೆ ಏನು ಬಿಲ್ಡಿಂಗ್ಸ್ ಗಳೆಲ್ಲ ಇದಾವ ನಿಮಗೆ ಫೆಸಿಲಿಟಿಸ್ ಎಲ್ಲಾ ಕೊಡ್ತಾ ಇದ್ದಾರ ಕ್ಯಾಂಪಸ್ ಇಂಟರ್ವ್ಯೂಗಳು ಆಗ್ತಾವ ರೆಗ್ಯುಲರ್ ಆಗಿ ವರ್ಷದಲ್ಲಿ ಎಷ್ಟು ಕ್ಯಾಂಪಸ್ ಇಂಟರ್ವ್ಯೂ ಆಗುತ್ತೆ ಕ್ಯಾಂಪಸ್ ಇಂಟರ್ವ್ಯೂ ಅಲ್ಲಿ ಎಲ್ಲರನ್ನು ಕೂಡ ಹೈಯರ್ ಮಾಡ್ಕೊಳ್ತಾ ಇದ್ದಾರೆ ಅದರ ಪರ್ಸೆಂಟೇಜ್ ಎಷ್ಟಿದೆ ಇವುಗಳೆಲ್ಲ ಮಾಹಿತಿಯನ್ನು ಕೂಡ ಸಿಗುತ್ತೆ.
ಅವುಗಳ ಆಧಾರದ ಮೇರೆಗೆ ಇವರು ಹೇಳ್ತಿರುವಂತಹ ಫೀಸ್ ಏನಿದೆ ಅವುಗಳ ಹಿನ್ನೆಲೆಯಲ್ಲಿ ನೀವು ಯಾವ ಕಾಲೇಜನ್ನ ಆಯ್ಕೆ ಮಾಡಿಕೊಳ್ಳಬೇಕು ಪೇಮೆಂಟ್ ಸೀಟ್ಗಳ ಬಗ್ಗೆ ಹೇಳ್ತಾ ಇರೋದು ಯಾವ ಕಾಲೇಜನ್ನ ಆಯ್ಕೆ ಮಾಡಿಕೊಳ್ಳಬೇಕು ಅನ್ನೋದನ್ನ ನೀವು ಡಿಸೈಡ್ ಮಾಡಬಹುದು ಗೌರ್ನಮೆಂಟ್ ಕಾಲೇಜ್ ಆಯ್ಕೆ ಮಾಡಿಕೊಳ್ಳುವುದರಲ್ಲಿ ನಿಮಗೆ ತುಂಬಾನೇ ಲಿಮಿಟೇಶನ್ಸ್ ಇರುತ್ತೆ ಯಾಕಂದ್ರೆ ನೀವು ಕೌನ್ಸಿಲಿಂಗ್ ಹೋದಾಗ ತೋರಿಸುವಂತಹ ಕಾಲೇಜ್ಗಳ ಸಂಖ್ಯೆ ಏನಿದೆ ಬಹಳ ಕಡಿಮೆ ಇರುತ್ತೆ ಮೊದಲೇ ನೀವು ಯಾವ ಡಿಸ್ಟ್ರಿಕ್ಟ್ ಏನು ಅಂತ ಹೇಳಿ ಚೆಕ್ ಮಾಡಿ ಮಾಡ್ಕೊಂಡು ಯಾವ ಕಾಲೇಜು ಅನ್ನೋದನ್ನ ಮೊದಲೇ ನೀವು ಚೆಕ್ ಮಾಡಿಕೊಂಡಿದ್ರೆ ಸೋ ಇಮ್ಮಿಡಿಯೇಟ್ ಆಗಿ ನೀವು ಆಯ್ಕೆ ಮಾಡಿಕೊಳ್ಳಲಿಕ್ಕೆ ಆಗುತ್ತೆ ಸೋ ಇದನ್ನ ನಾನು ಪ್ರತ್ಯೇಕವಾಗಿ ಮತ್ತಿನೊಂದು ವಿಡಿಯೋದಲ್ಲೂ ಕೂಡ ಮಾಹಿತಿಯನ್ನ ನಿಮಗೆ ನೀಡ್ತಾ ಹೋಗ್ತೀನಿ ಎಲೆಕ್ಟ್ರಿಕಲ್ ಇಂಜಿನಿಯರ್ ಎವರ್ ಗ್ರೀನ್ ಇದು ಕೋರ್ಸ್ ಇದು ಈ ಕೋರ್ಸ್ ಆರಂಭದಲ್ಲೂ ಕೂಡ ಅದೇ ರೀತಿಯಾಗಿತ್ತು ಈಗಲೂ ಕೂಡ ಹಾಗೆ ಇದೆ ಡಿಮ್ಯಾಂಡ್ ಕೂಡ ಇದೆ ಒಳ್ಳೆ ಸ್ಯಾಲರಿನೂ ಕೂಡ ಇದೆ ಬಟ್ ಏನಂದ್ರೆ ಅದರ ಪ್ರೋಸೆಸ್ ಏನಿದೆ ಓದುವ ರೀತಿ ಏನಿದೆ ಒಂದಷ್ಟು ಚೇಂಜ್ ಆಗ್ತಾ ಇದೆ ಯಾಕಂದ್ರೆ ನಿಮಗೆ ಅಪ್ಡೇಟ್ ಆಗ್ತಾ ಹೋಗ್ತಾ ಇದೆ ಅದರ ಹಿನ್ನೆಲೆಯಲ್ಲಿ ಬಟ್ ಬೇಸಿಕ್ ಆಗಿ ನೀವು ನೀವೇನು ಓದಬೇಕು ಅದನ್ನ ಓದೆ ಓದ್ತೀರಿ ಒಳ್ಳೆ ಸ್ಯಾಲರಿನೂ ಕೂಡ ಇರುತ್ತೆ ಇವನ್ ನೀವು ಕಂಪನಿಯ ರೀತಿಯಾಗಿ ನೀವು ಕೂಡ ಮಾಡಿಕೊಳ್ಳಬಹುದು ಇನ್ನು ನ್ಯೂಕ್ಲಿಯರ್ ಇಂಜಿನಿಯರ್ ಇದರ ಬಗ್ಗೆ ಬಹಳ ಜನ ಏನಪ್ಪಾ ಇದು ನಿಜವಾಗ್ಲೂ ಕೂಡ ತುಂಬಾ ಡಿಫಿಕಲ್ಟ್ ಅಂದ್ರೆ ಹೌದು ಸ್ವಲ್ಪ ಡಿಫಿಕಲ್ಟ್ ಮ್ಯಾಥಮೆಟಿಕ್ಸ್ ಸೇರಿದಂತೆ ಸ್ಪೇಸ್ ನಿಮಗೆ ಎಕ್ಸ್ಪೀರಿಯನ್ಸ್ ಆ ಇರುವಂತಹ ಅಂದ್ರೆ ನಿಮಗೆ ಅದರ ಬಗ್ಗೆ ಬಹಳ ಸ್ಪೇಸ್ ಬಗ್ಗೆ ಬಹಳ ಇಂಟರೆಸ್ಟ್ ಇತ್ತು ಅಂದ್ರೆ ಈ ಕೋರ್ಸ್ ನಿಮಗೆ ಬಹಳ ಈಸಿ ಆಗುತ್ತೆ ಯಾಕಂದ್ರೆ ಕಲಿಕೆಗೆ ಮೊದಲು ಆಸಕ್ತಿ ಇರಬೇಕು ಆ ಆಸಕ್ತಿ ಇತ್ತು ಅಂದ್ರೆ ನೀವು ನ್ಯೂಕ್ಲಿಯರ್ ಬರಿ ಏನಪ್ಪಾ ನ್ಯೂಕ್ಲಿಯರ್ ಬರಿ ಆ ಬಾಂಬ್ಗಳು ಅಥವಾ ಈ ರೀತಿಯಾಗಿ ನಿಮಗೆ ಯೋಚನೆಗಳು ಬರುತ್ತೆ ಬಟ್ ಇಲ್ಲ ನ್ಯೂಕ್ಲಿಯರ್ ಇಂಜಿನಿಯರ್ ಇಂದ ನಿಮಗೆ ನ್ಯೂಕ್ಲಿಯರ್ ಪವರ್ ಬಯೋಮೆಡಿಕಲ್ ಎಕ್ಸ್ಪೆರಿಮೆಂಟ್ ಇವುಗಳೆಲ್ಲವನ್ನು ಕೂಡ ನೀವು ಮಾಡಬಹುದು ರಿಸರ್ಚ್ ಗೆ ಹೆಚ್ಚಿನ ಆದ್ಯತೆ ಇದೆ ಸೋ ನಿಮಗೆ ಇದರಲ್ಲಿ ಬಹಳ ಇಂಟರೆಸ್ಟಿಂಗ್ ಇದೆ ಅನ್ನೋದಾದ್ರೆ ರಿಸರ್ಚ್ ಮಾಡ್ತೀವಿ ಅದರಲ್ಲೂ ಕೂಡ ನ್ಯೂಕ್ಲಿಯರ್ ಸಂಬಂಧಿಸಿದಂತೆ ನ್ಯೂಕ್ಲಿಯರ್ ಪವರ್ ಏನಿದೆ ಇದಕ್ಕೆ ಸಂಬಂಧಿಸಿದಂತೆ ಕೋರ್ಸನ್ನ ಮಾಡ್ತೀವಿ ಅಂತ ಯೋಚನೆ ಮಾಡ್ತಾ ಇದ್ದಾರೆ.
ಯಾಕಂದ್ರೆ ಸೆಕೆಂಡ್ ಪಿಯುಸಿ ಮಾಡಬೇಕಾದರೆ ಫಸ್ಟ್ ಪಿಯುಸಿ ಮಾಡಬೇಕಾದರೆ ಒಂದಷ್ಟು ಚಾಪ್ಟರ್ ಗಳೆಲ್ಲ ಬರ್ತಿರುತ್ತೆ ಇರುತ್ತವೆ ಸೋ ಇದರ ಹಿನ್ನೆಲೆಯಲ್ಲಿ ನೀವು ಮಾಡಬೇಕು ಅಂತ ಏನಾದರೂ ಇಂಟರೆಸ್ಟ್ ತೋರಿಸಿದರೆ ಖಂಡಿತವಾಗಿಯೂ ಕೂಡ ಈ ಕೋರ್ಸನ್ನ ಮಾಡಬಹುದು ನಾಲ್ಕು ವರ್ಷದ ಇಂಜಿನಿಯರಿಂಗ್ ಕೋರ್ಸ್ ನಿಮಗೆ ಮಿನಿಮಮ್ ಅಂದ್ರೆ ನಿಮಗೆ ಫಸ್ಟ್ ನಿಮಗೆ ಒಂದು ವರ್ಷಕ್ಕೆ ಮಿನಿಮಮ್ ಒಂದು ಲಕ್ಷ ಅಂತೂ ಕಟ್ಟಬೇಕಾಗುತ್ತೆ ನಿಮಗೆ ಇದು ಹೆಚ್ಚು ಕೂಡ ಆಗಬಹುದು ಡಿಪೆಂಡ್ ಅಪಾನ್ ಕಾಲೇಜ್ ಆಧಾರದ ಮೇಲೆ ಸ್ಯಾಲರಿ ಎಷ್ಟು ಇರುತ್ತೆ ಅಂದ್ರೆ ಮಿನಿಮಮ್ 45000 ನಿಮಗೆ ಮ್ಯಾಕ್ಸಿಮಮ್ ಅಪ್ ಟು ಎರಡು ಲಕ್ಷದವರೆಗೂ ಆರಂಭದಲ್ಲಿ ಅಂದ್ರೆ ಎರಡರಿಂದ ಮೂರು ವರ್ಷದವರೆಗೂ ಕೂಡ ಕೊಡಬಹುದು ಸ್ಟಾರ್ಟಿಂಗ್ ಅಂತೂ 45000 ಕೊಡುವಂತ ಸಾಧ್ಯತೆ ಇರುತ್ತೆ ಕ್ಯಾಂಪಸ್ ಇಂಟರ್ವ್ಯೂ ಆಗುವಂತಹ ಚಾನ್ಸಸ್ ಇರುತ್ತೆ ನಿಮಗೆ ಬಟ್ ಸಮಸ್ಯೆ ಏನಂದ್ರೆ ಇದಕ್ಕೆ ದೂರ ದೂರದಂತಹ ಕಂಪನಿಗಳನ್ನೇ ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತೆ ಅಂದ್ರೆ ನೀವು ಡಿಸ್ಟ್ರಿಕ್ಟ್ ಹೆಡ್ ಕ್ವಾರ್ಟರ್ಸ್ ಅಲ್ಲಿ ಇದ್ರೆ ನೀವು ಮೆಟ್ರೋಪಾಲಿಟನ್ ಸಿಟಿಗಳಿಗೆ ಹೋಗಬೇಕಾಗುತ್ತೆ ಮತ್ತೆ ಕಂಪನಿಗಳು ಎಲ್ಲೆಲ್ಲಿ ಇರುತ್ತವೆ ಅದರ ಮೇನ್ ಬ್ರಾಂಚ್ ಎಲ್ಲಿರುತ್ತೆ ಅಥವಾ ಅದರ ಶಾಖೆಗಳು ಎಲ್ಲಿದಾವೆ ಸೋ ಅಲ್ಲಿ ನೀವು ಹೋಗಿ ಜಾಬ್ ಅನ್ನ ಮಾಡಬೇಕಾಗುತ್ತೆ ಸೋ ಇದಕ್ಕೆ ನಿಮಗೆ ಮೂವ್ಮೆಂಟ್ ಕೂಡ ಇರುತ್ತೆ ಜಾಸ್ತಿ ನಿಮಗೆ ಎಕ್ಸ್ಪೆರಿಮೆಂಟ್ ಮಾಡ್ಲಿಕ್ಕೂ ಅಥವಾ ಕಂಪನಿಗಳನ್ನ ಮೂವ್ಮೆಂಟ್ ಮಾಡ್ಲಿಕ್ಕೆ ಇವನ್ ಅಬ್ರಾಡ್ ಕೂಡ ಅತಿ ಹೆಚ್ಚು ಅವಕಾಶಗಳು ಇರುವಂತಹ ಕೋರ್ಸ್ ಇದು ಜಾಬ್ ಗಳು ಇರುವ ಅವಕಾಶ ಇರೋದು ಇನ್ನು ಕೆಮಿಕಲ್ ಇಂಜಿನಿಯರಿಂಗ್ ನಿಮಗೆ ಈ ಕೋರ್ಸ್ ಬಗ್ಗೆನು ಕೂಡ ಬಹಳ ಇಂಟರೆಸ್ಟಿಂಗ್ ಕೋರ್ಸ್ ಇದು ಯಾರಿಗೆ ಇಂಟರೆಸ್ಟ್ ಇರುತ್ತೆ ಅವರಿಗೆ ನಿಜವಾಗ್ಲೂ ಇಂಟರೆಸ್ಟಿಂಗ್ ಇರುವಂತಹ ಕೋರ್ಸ್ ಯಾರು 12th ಪಿಯುಸಿ ಆದ್ಮೇಲೆ ಜೆಈ ಎಕ್ಸಾಮ್ ಅನ್ನ ಯಾರು ಬರೀತಾರೆ ಸೋ ಅವರು ಈ ಕೆಮಿಕಲ್ ಇಂಜಿನಿಯರಿಂಗ್ ಎಕ್ಸಾಮ್ ಅನ್ನ ಜಾಯಿನ್ ಆಗಬಹುದು ಇವನ್ ಬಿಟೆಕ್ ಬಿಎ ಅಲ್ಲಿ ಕೂಡ ನೀವು ಮಾಡಬಹುದು ಬಟ್ ಜೆಈ ಎಕ್ಸಾಮ್ ಮೂಲಕ ನೀವೇನಾದ್ರು ಮಾಡಿದ್ರೆ ನಿಮಗೆ ಅತಿ ಹೆಚ್ಚಿನ ಒಳ್ಳೆ ಇಂಪಾರ್ಟೆನ್ಸ್ ಕೂಡ ಸಿಗುತ್ತೆ ಬಿಟೆಕ್ ಕೆಮಿಕಲ್ ಇಂಜಿನಿಯರಿಂಗ್ ಮಾಡಿದ್ರೆ ಇನ್ನು ಅನುಕೂಲ ನಿಮಗೆ ಆಯಿಲ್ ಮತ್ತು ನ್ಯಾಚುರಲ್ ಆ ಸೇರಿದಂತೆ ಟಾಟಾ ಕೆಮಿಕಲ್ಸ್ ಬಾಲಾಜಿ ಎಮಿನಿಸ್ ಇವೆಲ್ಲ ಕಂಪನಿಗಳನ್ನು ಹೇಳ್ತಾ ಇರೋದು ಟಾಟಾ ಮತ್ತೆ ಬಾಲಾಜಿ ಎಮಿನಿಸ್ ಈ ರೀತಿ ಬೇರೆ ಬೇರೆ ಕಂಪನಿಗಳು ಇದಾವೆ ಈ ಕಂಪನಿಗಳಲ್ಲೂ ಕೂಡ ನೀವು ಜಾಬ್ ಅನ್ನ ಮಾಡಬಹುದು ಸೇಮ್ ಇದು 12th ಪಾಸ್ ಆಗಿರಬೇಕು ಒಳ್ಳೆ ರಾಂಕ್ ಇರಬೇಕು ಜೆಈ ಅಲ್ಲಿ ಎಕ್ಸಾಮ್ ಏನು ಬರೀತೀರಲ್ಲ ಆ ಎಕ್ಸಾಮ್ ಅಲ್ಲಿ ಒಳ್ಳೆ ರಾಂಕ್ ಬಂದಿರಬೇಕು.
ಅವಾಗ ನೀವು ಬಿಟೆಕ್ ಅಲ್ಲಿ ನೀವು ಜಾಯಿನ್ ಆಗಬಹುದು ಇಲ್ಲದೆ ಇದ್ರೆ ನಿಮಗೆ ಕಾಮನ್ ಆಗಿ ಇಂಜಿನಿಯರಿಂಗ್ ಕೋರ್ಸ್ ಅಲ್ಲೂ ಕೂಡ ನೀವು ಮಾಡಬಹುದು ನಿಮಗೆ ಸ್ಯಾಲರಿ ಮಿನಿಮಮ್ 40000 ಸ್ಯಾಲರಿ ಇರುತ್ತೆ ಮ್ಯಾಕ್ಸಿಮಮ್ ಇದು 4 ಲಕ್ಷದವರೆಗೂ ಕೂಡ ಇದೆ ಅಂತ ಹೇಳಿ ಮಾಹಿತಿ ಲಭ್ಯ ಆಗ್ತಾ ಇರೋದು ಸೋ ಇದು ಕೆಮಿಕಲ್ ಇಂಜಿನಿಯರಿಂಗ್ ಬಗ್ಗೆ ಇನ್ನು ಇನ್ನೂ ಒಂದು ಬಹಳ ಪ್ರಮುಖವಾದಂತಹ ಕೋರ್ಸ್ ಇದೆ ಅದು ಬಯೋಮೆಡಿಕಲ್ ಇಂಜಿನಿಯರಿಂಗ್ ಈಗ ಬಯೋಮೆಡಿಕಲ್ ಇಂಜಿನಿಯರಿಂಗ್ ಏನಿದೆ ಇದರ ವ್ಯಾಪ್ತಿನು ಕೂಡ ಹೆಚ್ಚಾಗ್ತಾ ಇದೆ ಸೋ ನೀವು ಇದನ್ನ ಎರಡು ರೀತಿಯಾಗಿ ಒಂದು ಇಂಜಿನಿಯರಿಂಗ್ ಅಲ್ಲಿ ಕೂಡ ನೀವು ಮಾಡ್ಕೋಬಹುದು ಇಲ್ಲದೆ ಇದ್ರೆ ಬಿಟೆಕ್ ಇನ್ ಬಯೋಮೆಡಿಕಲ್ ಇಂಜಿನಿಯರಿಂಗ್ ಮಾಡಿದ್ರೆ ನಿಮಗೆ ಇನ್ನು ಕೂಡ ಅನುಕೂಲ ಆಗುತ್ತೆ ಒಳ್ಳೆಯ ಕರಿಯರ್ ಕೂಡ ಸಿಗುತ್ತೆ ಒಂದು ಲಕ್ಷ ಮಿನಿಮಮ್ ನೀವು ಫೀಸ್ ಅನ್ನ ಕಟ್ಟಬೇಕಾಗುತ್ತೆ ಇದು ಡಿಪೆಂಡ್ ಅಪಾನ್ ಕಾಲೇಜ್ ಮೇಲೆ ಹೋಗ್ತಾ ಹೋಗುತ್ತೆ ಎರಡರಿಂದ ಮೂರು ವರ್ಷ ಏನಾದ್ರು ಎಕ್ಸ್ಪೀರಿಯನ್ಸ್ ಸಿಕ್ತು ಅಂತ ಅನ್ನೋದಾದ್ರೆ ನಿಮಗೆ 60000 ದಿಂದ ಅಪ್ ಟು ಮೂರು ಲಕ್ಷ ವರ್ಷದವರೆಗೂ ಕೂಡ ಪರ್ ಮಂತ್ ಸ್ಯಾಲರಿ ಸಿಗ್ತಾ ಹೋಗುತ್ತೆ ಎಂತೆಂತ ಕಂಪನಿಗಳು ಅಂದ್ರೆ ಫಿಲಿಪ್ಸ್ ಜಾನ್ಸನ್ ಅಂಡ್ ಜಾನ್ಸನ್ ಭರತ್ ಬಯೋಟೆಕ್ ಹೀಗೆ ದೊಡ್ಡ ದೊಡ್ಡದಾದಂತಹ ಬಯೋ ಏನು ಎಂಎನ್ಸಿ ಕಂಪನಿಗಳು ಏನಿದ್ದಾವೆ ಬಯೋ ರಿಲೇಟೆಡ್ ಮೆಡಿಕಲ್ ರಿಲೇಟೆಡ್ ಕಂಪನಿಸ್ ಗಳು ಏನಿದಾವೆ ಆ ಕಂಪನಿಗಳೆಲ್ಲೂ ಕೂಡ ನೀವು ಜಾಬ್ ಅನ್ನ ಮಾಡಬಹುದಾಗುತ್ತೆ ಇದು ಇದರ ರಂಗನು ಕೂಡ ಅಂದ್ರೆ ಇದರ ವ್ಯಾಪ್ತಿನು ಕೂಡ ಹೆಚ್ಚಾಗ್ತಾ ಹೋಗ್ತಾ ಇದೆ ಪ್ರತಿ ಫೀಲ್ಡ್ ಅಲ್ಲೂ ಕೂಡ ನಿಮಗೆ ಬಯೋಮೆಡಿಕಲ್ ಇಂಜಿನಿಯರಿಂಗ್ ನ ನೆಸೆಸಿಟಿಗಳು ಏನಿದಾವೆ ಅವುಗಳೆಲ್ಲವೂ ಕೂಡ ಬೇಕಾಗುತ್ತಾವೆ ಮತ್ತೆ ಬಿಡಿ ಭಾಗಗಳಿಂದ ಹಿಡಿದು ಮ್ಯಾನುಫ್ಯಾಕ್ಚರ್ ಮತ್ತು ಡಿಸೈನ್ ಮಾಡೋದು ಹೀಗೆ ರಿಸರ್ಚ್ ಮಾಡೋದು ಕೂಡ ನಿಮಗೆ ಇದರಲ್ಲೇ ಬಹಳಷ್ಟು ಕಡೆಗೆ ಕೆಲವರಿಗೆ ರಿಸರ್ಚ್ ಬಗ್ಗೆ ಬಹಳಷ್ಟು ಇಂಟರೆಸ್ಟ್ ಇರುತ್ತೆ ಕೆಲವರಿಗೆಲ್ಲ ಡಿಸೈನ್ ಬಗ್ಗೆ ಬಹಳಷ್ಟು ಇಂಟರೆಸ್ಟ್ ಇರುತ್ತೆ ಅಥವಾ ನಿಮ್ಮ ಮ್ಯಾನುಫ್ಯಾಕ್ಚರರ್ ಅಲ್ಲಿ ಕೂಡ ಹೇಗೆ ಒಂದಷ್ಟು ಚೇಂಜಸ್ ಮಾಡಬಹುದು ಅನ್ನೋದರ ಬಗ್ಗೆನು ಕೂಡ ಇರುತ್ತೆ ಇವುಗಳೆಲ್ಲ ಹಿನ್ನೆಲೆಯಲ್ಲೂ ಕೂಡ ಬಯೋಮೆಡಿಕಲ್ ಇಂಜಿನಿಯರಿಂಗ್ ಗು ಬಹಳ ಒಳ್ಳೆ ಡಿಮ್ಯಾಂಡ್ ಇದೆ ಇವು ಟಾಪ್ 10 ಇಂಜಿನಿಯರಿಂಗ್ ನ ಪ್ರಮುಖವಾದಂತಹ ಕೋರ್ಸ್ಗಳು ಈ ಕೋರ್ಸ್ಗಳು ಏನಾದ್ರು ಮಾಡಿದ್ರೆ ನಿಮಗೆ ನಿಮಗೆ ಜಾಬ್ ಗೆ ಏನು ಕೊರತೆ ಇಲ್ಲ ಒಳ್ಳೆ ಸ್ಯಾಲರಿ ಇರುತ್ತೆ ಆದರೆ ಕೆಲವು ಏನು ಕೋರ್ಸ್ ಗಳು ಏನಿದಾವೆ
ಸಾಫ್ಟ್ವೇರ್ ಇಂಜಿನಿಯರ್ ರಿಲೇಟೆಡ್ ಕೋರ್ಸಸ್ ನಿಮಗೆ ಅದೇ ಮೊದಲೇ ಹೇಳಿದ್ನಲ್ಲ ನಾನು ಕಂಪ್ಯೂಟರ್ ಸೈನ್ಸ್ ಕೋರ್ಸಸ್ ಸಾಫ್ಟ್ವೇರ್ ಇಂಜಿನಿಯರ್ ಈಗಲೂ ಕೂಡ ಬಹಳಷ್ಟು ಜನ ಏನ್ ಅನ್ಕೋತಾರೆ ಅಂದ್ರೆ ಸಾಫ್ಟ್ವೇರ್ ಇಂಜಿನಿಯರ್ ಸಂಬಂಧಿಸಿದಂತಹ ಕೋರ್ಸ್ ಗಳು ಈಗೇನು ಇಲ್ಲಪ್ಪ ಮೊದಲು ಭೂಮಿ ಇತ್ತು 1990 ನಂತರ ಅಂದ್ರೆ 2000 ಆರಂಭದಲ್ಲಿ ತುಂಬಾ ಭೂಮಿ ಇತ್ತು ಬಹಳ ಡಿಮ್ಯಾಂಡ್ ಇತ್ತು ಈಗೇನು ಇಲ್ಲ ಅಂತ ಹೇಳಿ ಇಲ್ಲ ನಿಮಗೆ ಜಾವಾಸ್ಕ್ರಿಪ್ಟ್ ಇಂದ ಹಿಡಿದು ಈಗಲೂ ಕೂಡ ನಿಮಗೆ ಲ್ಯಾಂಗ್ವೇಜ್ ಗಳ ಬಗ್ಗೆ ಒಂದು ಸ್ವಲ್ಪ ಹಿಡಿತ ಅಥವಾ ಅದರ ಬಗ್ಗೆ ಇಂಟರೆಸ್ಟ್ ಇದೆ ಅನ್ನೋದಾದ್ರೆ ಅದನ್ನು ಕೂಡ ಮಾಡಬಹುದು ನಿಮಗೆ ಏನಪ್ಪಾ ಅಂದ್ರೆ ಫಿಸಿಕಲಿ ಹೆಚ್ಚು ಕೆಲಸ ಇರೋದಿಲ್ಲ ಕಂಪ್ಯೂಟರ್ ಮುಂದೆ ಲ್ಯಾಪ್ಟಾಪ್ ಮುಂದೇನೆ ಕೂತು ಕೆಲಸ ಮಾಡುವಂತದ್ದು ವರ್ಕ್ ಫ್ರಮ್ ಹೋಂ ರೀತಿಯಾಗಿ ಕೆಲಸನು ಕೂಡ ಕರೋನ ಬಂದಾದ್ಮೇಲೆ ಅಂತೂ ನಿಮಗೆ ಆನ್ಲೈನ್ ಆಫ್ಲೈನ್ ಏನಿದೆ ಅದು ಕಡಿಮೆನೇ ಆಗ್ತದೆ.