ಟಾಪ್ ಫೈವ್ ಬೆಸ್ಟ್ ಸ್ಮಾರ್ಟ್ ವಾಚಸ್ ಅಂಡರ್ 2000 ನೀವೇನಾದ್ರು 2000 ಒಳಗಡೆ ಒಂದು ಬೆಸ್ಟ್ ಸ್ಮಾರ್ಟ್ ವಾಚ್ ತಗೋಬೇಕು ಅಂತ ಇದ್ದೀರಾ ಆದ್ರೆ ಯಾವುದು ತಗೋಬೇಕು ಅಂತ ಗೊತ್ತಾಗ್ತಾ. ಈ ಸ್ಮಾರ್ಟ್ ವಾಚಸ್ ಗಳು ನಿಮಗೆ ಪರ್ಫೆಕ್ಟ್ ಆಗಿ ಇರುತ್ತೆ ಹಾಗೆ 2000 ಬಜೆಟ್ ರೇಂಜ್ ಅಲ್ಲಿ ಸಿಗೋ ಸ್ಮಾರ್ಟ್ ವಾಚಸ್ ಗಳಲ್ಲಿ ಕೆಲವು ಕಾಮನ್ ಫೀಚರ್ಸ್ ಎಲ್ಲಾ ಸ್ಮಾರ್ಟ್ ವಾಚ್ ಗಳಲ್ಲಿ ಸಿಗುತ್ತೆ ಅಂದ್ರೆ ಹೆಲ್ತ್ ಸೆನ್ಸರ್ ಎಸ್ ಪಿ ಆಟೋ ಮಾನಿಟರಿಂಗ್ ಸ್ಲೀಪ್ ಹಾಗೂ ಸ್ಟೆಪ್ಸ್ ಕ್ರಾಕಿಂಗ್ ಬ್ಲಡ್ ಪ್ರೆಷರ್ ಅಪ್ ಮಾನಿಟರಿಂಗ್ ಫೀಮೇಲ್ ಹೆಲ್ತ್ ಸೈಕಲ್ ಸ್ಟ್ರೆಸ್ ಮಾನಿಟರಿಂಗ್ ಎಲ್ಲಾನು ಎಲ್ಲಾ ಸ್ಮಾರ್ಟ್ ವಾಚ್ ಗಳಲ್ಲಿ ಸಿಗುತ್ತೆ ಹಾಗೆ ಎಲ್ಲಾ ಸ್ಮಾರ್ಟ್ ವಾಚ್ ಇಂದನು ಬ್ಲೂಟೂತ್ ಕಾಲಿಂಗ್ ಮಾಡಬಹುದು ಹಾಗೆ ಕೆಲವು ವಾಚ್ ಗಳಲ್ಲಿ ಫಿಸಿಕಲಿ ಸಿಮ್ ಹಾಕಿ ಅದನ್ನ ಫೋನ್ ತರನು ಯೂಸ್ ಮಾಡಬಹುದು .
ಬೋಟ್ ಕಡೆಯಿಂದ ಬೋಟ್ ಲೂನಾರ್ ಓ ಆರ್ ಬಿ ಈ ಸ್ಮಾರ್ಟ್ ವಾಚ್ ರೀಸೆಂಟ್ಲಿ ಲಾಂಚ್ ಆಗಿದೆ ಇದಕ್ಕೆ amazon ಅಲ್ಲಿ 36648 ರೇಟಿಂಗ್ಸ್ ಕೊಟ್ಟಿದ್ದಾರೆ ಇದು ರೌಂಡ್ ಶೇಪ್ ಅಲ್ಲಿ ಈ ಸ್ಮಾರ್ಟ್ ವಾಚ್ ಸಿಗುತ್ತೆ ಇದರ ಸೈಡ್ ಅಲ್ಲಿ ಎರಡು ಬಟನ್ ಸಿಗುತ್ತೆ ಇದರಲ್ಲಿ ಒಂದು ಫಂಕ್ಷನಬಲ್ ಬಟನ್ ಆಗಿದೆ ಇದರ ಫುಲ್ ಬಾಡಿ ಬಂದು ಪಾಲಿಕಾರ್ಬೋನೇಟ್ ಇಂದ ಮಾಡಲಾಗಿದೆ ಹಾಗೆ ಇದರ ಸ್ಟ್ರಾಪ್ಸ್ ಗಳು ಮೂರು ಡಿಫರೆಂಟ್ ಆಪ್ಷನ್ ಅಲ್ಲಿ ಸಿಗುತ್ತೆ ಅಂದ್ರೆ ಮ್ಯಾಗ್ನೆಟಿಕ್ ಸ್ಟ್ರಾಪ್ಸ್ ಸಿಗುತ್ತೆ ಸಿಲಿಕಾನ್ ಸ್ಟ್ರಾಪ್ ಸಿಗುತ್ತೆ ಹಾಗೆ ಲೆದರ್ ಸ್ಟ್ರಾಪ್ ಕೂಡ ಸಿಗುತ್ತೆ ನಿಮಗೆ ಯಾವ ತರ ಸ್ಟ್ರಾಪ್ ಕಂಫರ್ಟಬಲ್ ಆಗಿರುತ್ತೋ ನೀವು ಅದನ್ನ ತಗೊಳ್ಳಿ ಹಾಗೆ ಇದರಲ್ಲಿ 145 in ಅಮಲಾಡ್ ಡಿಸ್ಪ್ಲೇ ಸಿಗುತ್ತೆ ಆಲ್ವೇಸ್ ಆನ್ ಡಿಸ್ಪ್ಲೇ ಇದೆ 466/46 ಪಿಕ್ಸೆಲ್ ಇದೆ 650 ನೈಟ್ ವೇಕ್ ಬ್ರೈಟ್ನೆಸ್ ಸಿಗುತ್ತೆ ಅಮಲಾಡ್ ಡಿಸ್ಪ್ಲೇ ಇರೋದ್ರಿಂದ ಇದನ್ನ ನೀವು ಆರಾಮಾಗಿ ಬಿಸಿಲಿನಲ್ಲಿ ಯೂಸ್ ಮಾಡಬಹುದು ಹಾಗೆ 300 mah ಬ್ಯಾಟರಿ ಸಿಗುತ್ತೆ ನಾರ್ಮಲ್ ಆಗಿ ಯೂಸ್ ಮಾಡಿದ್ರೆ ಆರಾಮಾಗಿ ಸೆವೆನ್ ಡೇಸ್ ವರೆಗೂ ಬ್ಯಾಟರಿ ಬ್ಯಾಕಪ್ ಸಿಗುತ್ತೆ ಬ್ಲೂಟೂತ್ ಕಾಲಿಂಗ್ ನ ನೀವು ಇದ್ರೆ ಟು ಡೇಸ್ ವರೆಗೂ ಬ್ಯಾಟರಿ ಬ್ಯಾಕಪ್ ಸಿಗುತ್ತೆ ಈ ಸ್ಮಾರ್ಟ್ ವಾಚ್ ಜೀರೋ ಟು 100% 90 ಮಿನಿಟ್ಸ್ ಅಲ್ಲಿ ಚಾರ್ಜ್ ಆಗುತ್ತೆ ಹಾಗೆ ಇದರಲ್ಲಿ ip 67 ಸರ್ಟಿಫಿಕೇಶನ್ ಸಿಗುತ್ತೆ ಜೊತೆಗೆ ಎಲ್ಲಾ ನೆಸೆಸರಿ ಫೀಚರ್ಸ್ ಗಳು ಇದರಲ್ಲಿ ಸಿಗುತ್ತೆ ಅಂದ್ರೆ ಫೈಂಡ್ ಮೈ ಫೋನ್ ಮ್ಯೂಸಿಕ್ ಕ್ಯಾಮೆರಾ ಕಂಟ್ರೋಲ್ ನೋಟಿಫಿಕೇಶನ್ ಅಲರ್ಟ್ ಹಾಗೆ ಕ್ವಿಕ್ ರಿಪ್ಲೇ ಹಾಗೆ 700 ಪ್ಲಸ್ ಆಕ್ಟಿವ್ ಮೋಡ್ ಗಳು ಸಿಗುತ್ತೆ ಇದರ ಜೊತೆಗೆ 100 ಪ್ಲಸ್ ಕ್ಲೌಡ್ ಬೇಸ್ಡ್ ವಾಚ್ ಫೇಸಸ್ ಗಳು ಸಿಗುತ್ತೆ ಕರೆಂಟ್ಲಿ ಈ ಸ್ಮಾರ್ಟ್ ವಾಚ್ ಬಂದು 1800 ರಿಂದ 1900 ಒಳಗೆ ನಿಮಗೆ ಸಿಗುತ್ತೆ ನೆಕ್ಸ್ಟ್ ನಮ್ಮ ಲಿಸ್ಟ್ ಅಲ್ಲಿ ಫೋರ್ಥ್ ಅಲ್ಲಿ ಇರೋದು ಫಾಸ್ಟ್ ಟ್ರ್ಯಾಕ್ ಕಡೆಯಿಂದ ಫಾಸ್ಟ್ ಟ್ರ್ಯಾಕ್ ಲಿಮಿಟ್ ಲೆಸ್ ಎಫ್ ಎಸ್ 2 pro ಈ ಸ್ಮಾರ್ಟ್ ವಾಚ್ ರೆಕ್ಟ್ಯಾಂಗಲ್ ಶೇಪ್ ಅಲ್ಲಿ ಸಿಗುತ್ತೆ ಹಾಗೆ ಈ ವಾಚ್ ಬಂದು ಐದು ಡಿಫರೆಂಟ್ ಕಲರ್ ಅಲ್ಲಿ ಅವೈಲಬಲ್ ಇದೆ ಹಾಗೆ ಇದರಲ್ಲಿ 196 in ಸೂಪರ್ ಅಮಲಾಡ್ ಡಿಸ್ಪ್ಲೇ ಸಿಗುತ್ತೆ 410/502 ಪಿಕ್ಸೆಲ್ ಇದೆ ಹಾಗೆ ಇದನ್ನ 10 ಮಿನಿಟ್ಸ್ ಚಾರ್ಜ್ ಮಾಡಿದ್ರೆ ಸಾಕು ಒಂದು ದಿನ ಫುಲ್ ಇದರ ಬ್ಯಾಟರಿ ಬ್ಯಾಕಪ್ ಇರುತ್ತೆ ಹಾಗೆ ಈ ಸ್ಮಾರ್ಟ್ ವಾಚ್ ಫಾಸ್ಟ್ ಚಾರ್ಜಿಂಗ್ ಗೆ ಸಪೋರ್ಟ್ ಮಾಡುತ್ತೆ ಈ ಫೀಚರ್ ಜಾಸ್ತಿ ಸ್ಮಾರ್ಟ್ ವಾಚ್ ಗಳಲ್ಲಿ ಸಿಗೋದಿಲ್ಲ ಹಾಗೆ ಇದರಲ್ಲಿ 110 ಪ್ಲಸ್ ಸ್ಪೋರ್ಟ್ಸ್ ಮೋಡ್ ಗಳು ಸಿಗುತ್ತೆ ಮಲ್ಟಿಪಲ್ ವಾಚ್ ಫೇಸಸ್ ಸಿಗುತ್ತೆ ಜೊತೆಗೆ ಬಿಲ್ಟ್ ಇನ್ ಕ್ಯಾಲ್ಕುಲೇಟರ್ ಹಾಗೆ ವೆದರ್ ಅಪ್ಡೇಟ್ಸ್ ಅಂತಹ ಎಲ್ಲಾ ಫೀಚರ್ಸ್ ಗಳು ಸಿಗುತ್ತೆ.
ಈ ಸ್ಮಾರ್ಟ್ ವಾಚ್ ಕರೆಂಟ್ಲಿ 1900 ಗೆ ನಿಮಗೆ ಸಿಗುತ್ತೆ ನೆಕ್ಸ್ಟ್ ನಮ್ಮ ಲಿಸ್ಟ್ ಅಲ್ಲಿ ಥರ್ಡ್ ಅಲ್ಲಿ ಇರೋದು ಫೈರ್ ಬೋಲ್ಟ್ ಕಡೆಯಿಂದ ಫೈರ್ ಬೋಲ್ಟ್ 4g pro ಈ ಸ್ಮಾರ್ಟ್ ವಾಚ್ ರೀಸೆಂಟ್ ಆಗಿ ಲಾಂಚ್ ಆಗಿದೆ ಹಾಗೆ ಇದು ಹೈಯೆಸ್ಟ್ ಸೆಲ್ಲಿಂಗ್ ಸ್ಮಾರ್ಟ್ ವಾಚ್ ಆಗಿದೆ ಇದರಲ್ಲಿ 4g ಸಿಮ್ ನ ಕೂಡ ಹಾಕಬಹುದು ಈ ಸ್ಮಾರ್ಟ್ ವಾಚ್ ನ ಸ್ಮಾರ್ಟ್ ಫೋನ್ ತರಾನೇ ಯೂಸ್ ಮಾಡಬಹುದು ನೋಡೋದಕ್ಕೂ ತುಂಬಾ ಚೆನ್ನಾಗಿದೆ ಒಂತರ ಡಿಫರೆಂಟ್ ಆಗಿ ಈ ಸ್ಮಾರ್ಟ್ ವಾಚ್ ಶೇಪ್ ಅಲ್ಲಿ ಸಿಗುತ್ತೆ ಹಾಗೆ ಇದರಲ್ಲಿ ಎರಡು ಮಲ್ಟಿ ಫಂಕ್ಷನ್ ಬಟನ್ಸ್ ಗಳು ಸಿಗುತ್ತೆ ಸಿಮ್ ಟ್ರೇ ಸಿಗುತ್ತೆ ಸಿಮ್ ಹಾಕಿ ಯೂಸ್ ಮಾಡೋದಕ್ಕೆ ಹಾಗೆ ಈ ಸ್ಮಾರ್ಟ್ ವಾಚ್ ಐದು ಡಿಫರೆಂಟ್ ಕಲರ್ ಅಲ್ಲಿ ಅವೈಲಬಲ್ ಇದೆ ಹಾಗೆ ಇದರ ಫುಲ್ ಬಾಡಿನ ಮೆಟಲ್ ಇಂದ ಮಾಡಲಾಗಿದೆ ಜೊತೆಗೆ ಇದರಲ್ಲಿ ಜಿಪಿಎಸ್ ಕೂಡ ಸಿಗುತ್ತೆ ಈ ಬಜೆಟ್ ರೇಂಜ್ ಗೆ ಬೇರೆ ಯಾವುದೇ ಸ್ಮಾರ್ಟ್ ವಾಚ್ ಗಳಲ್ಲಿ ಜಿಪಿಎಸ್ ಸಿಗೋದಿಲ್ಲ ಇದರಲ್ಲಿ ಸಿಗುತ್ತೆ ಹಾಗೆ ಇದರಲ್ಲಿ 202 in ಟಿಎಫ್ಟಿ ಡಿಸ್ಪ್ಲೇ ಸಿಗುತ್ತೆ 500 ನೈಟ್ ಬ್ರೈಟ್ನೆಸ್ ಇದೆ ಈ ಸ್ಮಾರ್ಟ್ ವಾಚ್ ಅಲ್ಲಿ ಅಮಲಾಡ್ ಡಿಸ್ಪ್ಲೇ ಇಲ್ಲ ಅಮಲಾಡ್ ಡಿಸ್ಪ್ಲೇ ಇತ್ತು ಅಂತ ಅಂದ್ರೆ ಇಂದು ಚೆನ್ನಾಗಿರ್ತಾ ಇತ್ತು ಹಾಗೆ ಇದರಲ್ಲಿ 400 mah ಬ್ಯಾಟರಿ ಇದೆ ಇದನ್ನ ಹೆವಿ ಯೂಸ್ ಮಾಡಿದ್ರೆ ಟು ಡೇಸ್ ವರೆಗೂ ಬ್ಯಾಟರಿ ಬ್ಯಾಕಪ್ ಬರುತ್ತೆ ಅಂದ್ರೆ ಹೆವಿ ಯೂಸ್ ಮಾಡಿಲ್ಲ ನಾರ್ಮಲ್ ಆಗಿ ಯೂಸ್ ಮಾಡಿದ್ರೆ ಫೋರ್ ಡೇಸ್ ವರೆಗೂ ಇದರ ಬ್ಯಾಟರಿ ಬ್ಯಾಕಪ್ ಬರುತ್ತೆ ಹಾಗೆ ಇದರಲ್ಲಿ ಮಲ್ಟಿಪಲ್ ಸ್ಪೋರ್ಟ್ ಮೋಡ್ ಗಳು ಸಿಗುತ್ತೆ ಮಲ್ಟಿಪಲ್ ವಾಚ್ ಫೇಸಸ್ ಇದೆ ಇನ್ಬಿಲ್ಟ್ ಕ್ಯಾಲ್ಕುಲೇಟರ್ ಸಿಗುತ್ತೆ ಕ್ಯಾಲೆಂಡರ್ ಇದೆ ವೆದರ್ ಇನ್ಫಾರ್ಮೇಷನ್ ಅಂತಹ ಎಲ್ಲಾ ಫೀಚರ್ಸ್ ಗಳು ಇದರಲ್ಲಿ ಸಿಗುತ್ತೆ ಹಾಗೆ ಕರೆಂಟ್ಲಿ ಈ ಸ್ಮಾರ್ಟ್ ವಾಚ್ 1999 ಗೆ ನಿಮಗೆ ಸಿಗುತ್ತೆ ನಿಮಗೆ ಏನಾದ್ರು ಟೋಟಲಿ ಡಿಫರೆಂಟ್ ಆಗಿರೋ ಒಂದು ಸ್ಮಾರ್ಟ್ ವಾಚ್ ಬೇಕು ಅಂತ ಇದ್ರೆ ನೀವು ಈ ಸ್ಮಾರ್ಟ್ ವಾಚ್ ನ ತಗೊಳ್ಳಿ ಚೆನ್ನಾಗಿದೆ ನೆಕ್ಸ್ಟ್ ನಮ್ಮ ಲಿಸ್ಟ್ ಅಲ್ಲಿ ಸೆಕೆಂಡ್ ಅಲ್ಲಿ ಇರೋದು ನಾಯ್ಸ್ ಕಡೆಯಿಂದ ನಾಯ್ಸ್ ವರ್ಟೆಕ್ಸ್ ಪ್ಲಸ್ ಈ ಸ್ಮಾರ್ಟ್ ವಾಚ್ ಕೂಡ ಹೈಯೆಸ್ಟ್ ಸೆಲ್ಲಿಂಗ್ ಸ್ಮಾರ್ಟ್ ವಾಚ್ ಆಗಿದೆ ರೀಸೆಂಟ್ ಆಗಿ ಇದು ಲಾಂಚ್ ಆಗಿದೆ ಇದರ ಡಿಸೈನ್ ಕೂಡ ಚೆನ್ನಾಗಿದೆ ತುಂಬಾ ಪ್ರೀಮಿಯಂ ಆಗಿ ಕಾಣ್ಸುತ್ತೆ ಈ ಸ್ಮಾರ್ಟ್ ವಾಚ್ ರೌಂಡ್ ಶೇಪ್ ಅಲ್ಲಿ ಸಿಗುತ್ತೆ ಮಲ್ಟಿಪಲ್ ಸ್ಟ್ರಾಪ್ ಗಳು ಸಿಗುತ್ತೆ ಹಾಗೆ ಇದರಲ್ಲಿ ಎರಡು ಮಲ್ಟಿ ಫಂಕ್ಷನ್ ಬಟನ್ ನ ಕೊಟ್ಟಿದ್ದಾರೆ.
ಈ ಸ್ಮಾರ್ಟ್ ವಾಚ್ ಮೂರು ಡಿಫರೆಂಟ್ ಕಲರ್ ಅಲ್ಲಿ ಅವೈಲಬಲ್ ಇದೆ ಇದರ ಫುಲ್ ಬಾಡಿನ ಮೆಟಲ್ ಇಂದ ಮಾಡಿದ್ದಾರೆ ಸಿಲಿಕಾನ್ ಸ್ಟ್ರಾಪ್ ಸಿಗುತ್ತೆ ಹಾಗೆ ಇದರಲ್ಲಿ 146 in ಅಮಲಾಡ್ ಡಿಸ್ಪ್ಲೇ ಸಿಗುತ್ತೆ ಆಲ್ವೇಸ್ ಆನ್ ಡಿಸ್ಪ್ಲೇ ಇದೆ 466/46 ಪಿಕ್ಸೆಲ್ ಸಿಗುತ್ತೆ ಹಾಗೆ ಇದನ್ನ ನಾರ್ಮಲ್ ಆಗಿ ಯೂಸ್ ಮಾಡಿದ್ರೆ ಸೆವೆನ್ ಡೇಸ್ ವರೆಗೂ ಇದರ ಬ್ಯಾಟರಿ ಬ್ಯಾಕಪ್ ಬರುತ್ತೆ ಜೀರೋ ಟು 100% ಟು ಹವರ್ಸ್ ಅಲ್ಲಿ ಚಾರ್ಜ್ ಆಗುತ್ತೆ ಹಾಗೆ ಇದರಲ್ಲಿ 100ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್ಸ್ ಗಳು ಸಿಗುತ್ತೆ ಹಾಗೆ 100ಕ್ಕೂ ಹೆಚ್ಚು ವಾಚ್ ಫೇಸಸ್ ಗಳು ಸಿಗುತ್ತೆ ಇದರ ಜೊತೆಗೆ ಅನಿಮೇಟೆಡ್ ವಾಚ್ ಫೇಸಸ್ ಕೂಡ ಈ ಸ್ಮಾರ್ಟ್ ವಾಚ್ ಸಪೋರ್ಟ್ ಮಾಡುತ್ತೆ ಇದರಲ್ಲಿ ರೈಸ್ ಟು ವೇ ಫೀಚರ್ ಇದೆ ಇನ್ಬಿಲ್ಟ್ ಕ್ಯಾಲ್ಕುಲೇಟರ್ ಹಾಗೆ ವೆದರ್ ಇನ್ಫಾರ್ಮೇಷನ್ ಅಂತಹ ಎಲ್ಲಾ ಫೀಚರ್ಸ್ ಗಳು ಸಿಗುತ್ತೆ ಕರೆಂಟ್ಲಿ ಈ ಸ್ಮಾರ್ಟ್ ವಾಚ್ ನಿಮಗೆ 1899 ಕ್ಕೆ ಸಿಗುತ್ತೆ ಕೊನೆಯದಾಗಿ ನಮ್ಮ ಲಿಸ್ಟ್ ಅಲ್ಲಿ ಫಸ್ಟ್ ಅಲ್ಲಿ ಇರೋದು ಫೈರ್ ಬೋಲ್ಟ್ ಕಡೆಯಿಂದ ಫೈರ್ ಬೋಲ್ಟ್ ಎಆರ್ ಸಿ ಈ ಸ್ಮಾರ್ಟ್ ವಾಚ್ ಒನ್ ಆಫ್ ದಿ ಹೈಯೆಸ್ಟ್ ಸೆಲ್ಲಿಂಗ್ ಸ್ಮಾರ್ಟ್ ವಾಚ್ ಆಗಿದೆ ನಿಮಗೇನಾದ್ರು ಸ್ಮಾರ್ಟ್ ವಾಚಸ್ ಬಗ್ಗೆ ಏನು ಗೊತ್ತಿಲ್ಲ ಅಂತ ಅಂದ್ರೆ ನೀವು ಈ ಸ್ಮಾರ್ಟ್ ವಾಚ್ ನ ತಗೊಳ್ಳಿ ಚೆನ್ನಾಗಿದೆ ಈ ಸ್ಮಾರ್ಟ್ ವಾಚ್ ರೆಕ್ಟ್ಯಾಂಗುಲರ್ ಶೇಪ್ ಅಲ್ಲಿ ಸಿಗುತ್ತೆ ಫಿಸಿಕಲ್ ಬಟನ್ ಸಿಗುತ್ತೆ ಸಿಕ್ಸ್ ಕಲರ್ಸ್ ಅಲ್ಲಿ ಅವೈಲಬಲ್ ಇದೆ ಸಿಲಿಕಾನ್ ಸ್ಟ್ರಾಪ್ ಗಳು ಸಿಗುತ್ತೆ ಇದರ ಫುಲ್ ಬಾಡಿನ ಮೆಟಲ್ ಇಂದ ಮಾಡಲಾಗಿದೆ ಹಾಗೆ ಇದರಲ್ಲಿ 196 in ಅಮೆಲಾಡ್ ಡಿಸ್ಪ್ಲೇ ಸಿಗುತ್ತೆ ಆಲ್ವೇಸ್ ಆನ್ ಡಿಸ್ಪ್ಲೇ ಇದೆ ರೈಸ್ ಟು ವೇ ಫ್ಯೂಚರ್ ಇದೆ ಹಾಗೆ ಇದರ ಡಿಸ್ಪ್ಲೇ ಕವರ್ ಡಿಸ್ಪ್ಲೇ ಆಗಿದೆ 500 ನೈಟ್ ಬ್ರೈಟ್ನೆಸ್ ಸಿಗುತ್ತೆ 60 hz ರಿಫ್ರೆಶ್ ರೇಟ್ ಇದೆ ಇದರಲ್ಲಿ ಹಾಗೆ 14/502 ಪಿಕ್ಸೆಲ್ ಸಿಗುತ್ತೆ ಹಾಗೆ ಇದರಲ್ಲಿ 260 mah ಬ್ಯಾಟರಿ ಇದೆ ನಾರ್ಮಲ್ ಆಗಿ ಯೂಸ್ ಮಾಡಿದ್ರೆ ಫೈವ್ ಟು ಸಿಕ್ಸ್ ಡೇಸ್ ಬ್ಯಾಟರಿ ಬ್ಯಾಕಪ್ ಬರುತ್ತೆ 100ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್ ಗಳು ಇದಾವೆ ಹಾಗೆ ಇದರಲ್ಲಿ ಪಾಸ್ವರ್ಡ್ ಪ್ರೊಟೆಕ್ಷನ್ ಇದೆ ಇನ್ಬಿಲ್ಟ್ ಕ್ಯಾಲ್ಕುಲೇಟರ್ ಇದೆ ಹಾಗೆ ಇನ್ಬಿಲ್ಟ್ ಗೇಮ್ಸ್ ಗಳು ಸಿಗುತ್ತೆ ಕರೆಂಟ್ಲಿ ಈ ಸ್ಮಾರ್ಟ್ ವಾಚ್ ಬಂದು 1899 ಕ್ಕೆ ನಿಮಗೆ ಸಿಗುತ್ತೆ ಈ ಸ್ಮಾರ್ಟ್ ವಾಚ್ ತುಂಬಾ ಚೆನ್ನಾಗಿದೆ ತಗೋಬಹುದು ಇಷ್ಟೇ ಫ್ರೆಂಡ್ಸ್ ಇವತ್ತಿನ ವಿಡಿಯೋದಲ್ಲಿ 2000 ಒಳಗಡೆ ಸಿಗೋ ಟಾಪ್ ಫೈವ್ ಬೆಸ್ಟ್ ಸ್ಮಾರ್ಟ್ ವಾಚಸ್ ಬಗ್ಗೆ ಹೇಳಿದೀನಿ ಈ ಎಲ್ಲಾ ಸ್ಮಾರ್ಟ್ ವಾಚ್ ಗಳು ತುಂಬಾ ಚೆನ್ನಾಗಿದಾವೆ.